Difference between revisions of "Digital-Divide/C2/Newborn-Child-Care/Kannada"

From Script | Spoken-Tutorial
Jump to: navigation, search
(Created page with "{| border=1 | '''Time''' | '''Narration''' |- | 00:02 | Welcome to the '''Spoken Tutorial''' on '''Neonatal Childcare'''. ಎಂಬ 'ಸ್ಪೋಕನ್ ಟ್ಯುಟೋ...")
 
 
(9 intermediate revisions by the same user not shown)
Line 4: Line 4:
 
|-
 
|-
 
|  00:02
 
|  00:02
| Welcome to the '''Spoken Tutorial''' on '''Neonatal Childcare'''. ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
+
| '''Neonatal Childcare''' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
 
|-
 
|-
 
|  00:06
 
|  00:06
| In this tutorial, we will learn about:  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
 
| 00:09
 
| 00:09
|* How to take care of a newborn baby
+
|* ನವಜಾತ ಶಿಶುವಿನ ಆರೈಕೆಯನ್ನು ಹೇಗೆ ಮಾಡುವುದು
 
|-
 
|-
 
| 00:12
 
| 00:12
|* Common problems faced by a new mother and
+
|* ಹೊಸದಾಗಿ ತಾಯಿಯಾದವಳು ಎದುರಿಸುವ ಸಾಮಾನ್ಯ ಸಮಸ್ಯೆಗಳು ಮತ್ತು
 
|-
 
|-
 
| 00:15
 
| 00:15
|* How to tackle those problems.  
+
|* ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು ಇತ್ಯಾದಿಗಳ ಬಗ್ಗೆ ಕಲಿಯುವೆವು.  
 
|-
 
|-
 
|00:18
 
|00:18
| Dr. Anjali enters Anita’s house and expresses her happiness on her newborn child.  
+
| ಡಾ. ಅಂಜಲಿ ಅನಿತಾಳ ಮನೆಗೆ ಬಂದು, ಅವಳ ನವಜಾತ ಶಿಶುವಿನ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಾರೆ.
 
|-
 
|-
 
| 00:25
 
| 00:25
| Dr. Anjali notices, Anita is holding her baby in a wrong way.  
+
| ಅನಿತಾ ತನ್ನ ಮಗುವನ್ನು ತಪ್ಪಾದ ರೀತಿಯಲ್ಲಿ ಎತ್ತಿಕೊಂಡಿರುವುದನ್ನು ಡಾ. ಅಂಜಲಿ ಗಮನಿಸುತ್ತಾರೆ.
 
|-
 
|-
 
|  00:30
 
|  00:30
| She tells Anita to be careful while carrying the baby.  
+
| ಮಗುವನ್ನು ಎತ್ತಿಕೊಳ್ಳುವಾಗ ಜಾಗ್ರತೆಯಿಂದಿರಲು ಅನಿತಾಳಿಗೆ ಅವರು ಹೇಳುತ್ತಾರೆ.
 
|-
 
|-
 
|  00:35
 
|  00:35
|Dr. Anjali shows her how to support the head of the baby and cradle it
+
| ಮಗುವನ್ನು ಎತ್ತಿಕೊಳ್ಳುವಾಗ ಅಥವಾ ತೊಟ್ಟಿಲಲ್ಲಿ ಮಲಗಿಸುವಾಗ ಮಗುವಿನ ತಲೆಗೆ ಹೇಗೆ ಆಸರೆಯನ್ನು ಕೊಡಬೇಕು ಎಂಬುದನ್ನು 
 
|-
 
|-
 
|  00:41
 
|  00:41
| when holding the baby upright or
+
| ಡಾ. ಅಂಜಲಿ ಅವಳಿಗೆ ತೋರಿಸುತ್ತಾರೆ.
|-
+
|  00:43
+
| when laying it down.  
+
 
|-
 
|-
 
| 00:45
 
| 00:45
| The doctor advices Anita to never handle the baby roughly.  
+
| ಮಗುವಿನೊಂದಿಗೆ ಒರಟಾಗಿ ವರ್ತಿಸಬಾರದೆಂದು ವೈದ್ಯೆಯು ಅನಿತಾಳಿಗೆ ಸಲಹೆ ಕೊಡುತ್ತಾರೆ.  
 
|-
 
|-
 
| 00:51
 
| 00:51
| Anita tells the doctor that she is new to all this
+
| ಇದೆಲ್ಲ ತನಗೆ ಹೊಸದು ಎಂದು ಅನಿತಾ ವೈದ್ಯೆಗೆ ಹೇಳುತ್ತಾಳೆ ಮತ್ತು
 
|-
 
|-
 
|  00:55
 
|  00:55
|and asks for her advice on taking better care of her newborn baby.  
+
| ತನ್ನ ಮಗುವಿನ ಉತ್ತಮ ಆರೈಕೆಯನ್ನು ಮಾಡುವುದರ ಬಗ್ಗೆ ಅವರ ಸಲಹೆಯನ್ನು ಕೇಳುತ್ತಾಳೆ.  
 
|-
 
|-
 
|  01:02
 
|  01:02
| Dr. Anjali happily agrees.  
+
| ಡಾ. ಅಂಜಲಿ ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ.
 
|-
 
|-
 
|  01:04
 
|  01:04
| She points out that first and foremost  important is  
+
| ನವಜಾತ ಶಿಶುವನ್ನು ಮುಟ್ಟುವ ಮೊದಲು  
 
|-
 
|-
 
|  01:09
 
|  01:09
| to wash your hands with soap or charcoal-ash
+
| ಸಾಬೂನು ಅಥವಾ ಇದ್ದಿಲುಬೂದಿಯಿಂದ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು 
 
|-
 
|-
 
|  01:13
 
|  01:13
| before handling the newborn babies.  
+
| ಅತ್ಯಂತ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳುತ್ತಾರೆ.
 
|-
 
|-
 
|01:15
 
|01:15
|Young babies have not yet built up a strong immune system.  
+
|ಏಕೆಂದರೆ ಹಸುಳೆಗಳ ರೋಗನಿರೋಧಕ ಶಕ್ತಿಯು ಇನ್ನೂ ಸಾಕಷ್ಟು ಬಲವಾಗಿರುವುದಿಲ್ಲ.  
 
|-
 
|-
 
|01:19
 
|01:19
|So, they are susceptible to infections.  
+
|ಹೀಗಾಗಿ, ಅವುಗಳಿಗೆ ಸೋಂಕುರೋಗಗಳು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.  
 
|-
 
|-
 
|  01:24
 
|  01:24
| Anita asks the doctor: “How often should I feed my baby?”.  
+
| ಅನಿತಾ ವೈದ್ಯೆಯನ್ನು ಕೇಳುತ್ತಾಳೆ: “ನಾನು ಮಗುವಿಗೆ ಎಷ್ಟು ಬಾರಿ ಆಹಾರವನ್ನು ಕೊಡಬೇಕು?”.  
 
|-
 
|-
 
| 01:28
 
| 01:28
| The doctor tells Anita that a newborn baby needs to be fed every 2 to 3 hours.  
+
| ಮಗುವಿಗೆ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಫೀಡ್ ಮಾಡುವುದು ಅವಶ್ಯಕ ಎಂದು ವೈದ್ಯೆ ಅನಿತಾಳಿಗೆ ಹೇಳುತ್ತಾರೆ.
 
|-
 
|-
 
| 01:37
 
| 01:37
|She explains that breastfeeding is most important for the health of the baby and
+
| ಮಗುವಿಗೆ ಎದೆಹಾಲು ಉಣಿಸುವುದು, ಮಗುವಿನ ಆರೋಗ್ಯಕ್ಕೆ ಮತ್ತು 
 
|-
 
|-
 
| 01:43
 
| 01:43
|development of the baby’s immune system.  
+
| ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ.  
 
|-
 
|-
 
| 01:46
 
| 01:46
| Also, if you're breastfeeding, give your baby the chance to nurse about 10-15 minutes at each breast.  
+
| ಅಲ್ಲದೇ, ನೀವು ಎದೆಹಾಲು ಉಣಿಸುತ್ತಿದ್ದರೆ, ಮಗುವಿಗೆ ಪ್ರತಿಯೊಂದು ಸ್ತನದಲ್ಲಿ ಸುಮಾರು 10-15 ನಿಮಿಷಗಳಷ್ಟು ಸ್ತನಪಾನ ಮಾಡಲು ಅವಕಾಶವನ್ನು ಕೊಡಬೇಕು ಎಂದು ಅವರು ವಿವರಿಸುತ್ತಾರೆ.  
 
|-
 
|-
 
|01:56
 
|01:56
|Then, Anita asks the doctor about '''formula-feeding''' the baby.  
+
|ಆಗ ಅನಿತಾ ವೈದ್ಯೆಯನ್ನು ಮಗುವಿಗೆ 'ಫಾರ್ಮುಲಾ ಫೀಡಿಂಗ್' ಕೊಡುವುದರ ಬಗ್ಗೆ ಕೇಳುತ್ತಾಳೆ.  
 
|-
 
|-
 
| 02:00
 
| 02:00
| The lady doctor states that
+
| ಉದಾಹರಣೆಗೆ, ಒಂದುವೇಳೆ ನೀವು ನಿಮ್ಮ ಮಗುವಿಗೆ ಹಾಲಿನ ಪರ್ಯಾಯಗಳಂತಹ ಫಾರ್ಮುಲಾ ಆಹಾರವನ್ನು ಕೊಡುತ್ತಿದ್ದರೆ
|-
+
|  02:02
+
| if you're formula-feeding your baby like for eg:milk-substitutes,  
+
 
|-
 
|-
 
|  02:08
 
|  02:08
| then it will most likely take about 60-90 gms at each feeding.  
+
| ಆಗ, ಮಗು ಪ್ರತಿಸಲ ಸುಮಾರು 60 ರಿಂದ 90 ಗ್ರಾಂಗಳಷ್ಟು ಆಹಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯೆಯು ಹೇಳುತ್ತಾರೆ.  
 
|-
 
|-
 
| 02:14
 
| 02:14
| Anita then asks the doctor about when and how can she give the baby a bath.  
+
| ನಂತರ ಅನಿತಾ, ಯಾವಾಗ ಮತ್ತು ಹೇಗೆ ಮಗುವಿಗೆ ಸ್ನಾನ ಮಾಡಿಸಬೇಕೆಂದು ವೈದ್ಯೆಯನ್ನು ಕೇಳುತ್ತಾಳೆ.
 
|-
 
|-
 
|  02:21
 
|  02:21
| The doctor explains that during the first few weeks, the baby is very delicate.  
+
| ಮೊದಲ ಕೆಲವು ವಾರಗಳಲ್ಲಿ ಶಿಶು ಬಹಳ ನಾಜೂಕಾಗಿರುತ್ತದೆ.
 
|-
 
|-
 
|  02:28
 
|  02:28
| She says that we should give the baby only sponge bath, until
+
| ಮಗುವಿನ-
 
|-
 
|-
 
|  02:33
 
|  02:33
| (a) the umbilical cord falls off
+
|* ಹೊಕ್ಕುಳಬಳ್ಳಿ ಬೀಳುವವರೆಗೆ 
 
|-
 
|-
 
| 02:37
 
| 02:37
|(b) the circumcision heals
+
|* ಗಾಯವು ಮಾಯುವವರೆಗೆ 
 
|-
 
|-
 
| 02:39
 
| 02:39
| (c) the navel heals completely.  
+
|* ನಾಭಿಯು ಪೂರ್ತಿಯಾಗಿ ಮಾಯುವವರೆಗೆ ಮಗುವಿಗೆ ನಾವು ಸ್ಪಾಂಜ್-ಬಾಥ್ (ಒದ್ದೆ ಬಟ್ಟೆಯಿಂದ ಒರೆಸುವುದು) ಮಾತ್ರ ಮಾಡಿಸಬೇಕೆಂದು ವೈದ್ಯೆ ಹೇಳುತ್ತಾರೆ.
 
|-
 
|-
 
| 02:43
 
| 02:43
| The doctor explains that after the initial period, 2-3 baths per week with a mild soap are sufficient for the baby.  
+
| ಆನಂತರ, ವಾರದಲ್ಲಿ 2 ರಿಂದ 3 ಸಲ ಸೌಮ್ಯವಾದ ಸಾಬೂನು ಬಳಸಿ ಸ್ನಾನಮಾಡಿಸಿದರೆ ಸಾಕು ಎಂದು ವೈದ್ಯೆಯು ವಿವರಿಸುತ್ತಾರೆ.  
 
|-
 
|-
 
| 02:53
 
| 02:53
|This can continue during the first year of the baby.  
+
|ಮಗುವಿಗೆ ಒಂದು ವರ್ಷವಾಗುವವರೆಗೆ ಇದು ಮುಂದುವರಿಯಬಹುದು.
 
|-
 
|-
 
| 02:56
 
| 02:56
|Frequent bathing may be drying to the skin.  
+
|ಮೇಲಿಂದ ಮೇಲೆ ಸ್ನಾನ ಮಾಡಿಸುವುದರಿಂದ ಚರ್ಮವು ಒಣಗಬಹುದು.  
 
|-
 
|-
 
|  03:01
 
|  03:01
| Dr. Anjali then points out that the baby has some rashes.  
+
| ಮಗುವಿಗೆ ಸ್ವಲ್ಪ ಕೆಂಪುಗುಳ್ಳೆಗಳು ಆಗಿರುವುದನ್ನು ಡಾ. ಅಂಜಲಿ ತೋರಿಸುತ್ತಾರೆ.
 
|-
 
|-
 
|  03:06
 
|  03:06
| Anita gets scared.  
+
| ಅನಿತಾ ಹೆದರುತ್ತಾಳೆ.
 
|-
 
|-
 
|  03:08
 
|  03:08
|She asks the doctor how to take care of such rashes.  
+
| ಇದರ ಆರೈಕೆಯನ್ನು ಹೇಗೆ ಮಾಡುವುದೆಂದು ಅವಳು ವೈದ್ಯೆಯನ್ನು ಕೇಳುತ್ತಾಳೆ.  
 
|-
 
|-
 
|  03:13
 
|  03:13
|The doctor explains that the rashes are because of the wet diaper.  
+
| ಒದ್ದೆಯಾದ 'ಡೈಪರ್'ನಿಂದ ಈ ಕೆಂಪುಗುಳ್ಳೆಗಳು ಆಗಿವೆ ಎಂದು ವೈದ್ಯೆಯು ಹೇಳುತ್ತಾರೆ.  
 
|-
 
|-
 
| 03:19
 
| 03:19
| She further says that you should change your baby's cloth diaper frequently and as soon as possible after bowel movements.  
+
| ನೀವು ನಿಮ್ಮ ಮಗುವಿನ ಬಟ್ಟೆಯ ಡೈಪರನ್ನು ಮೇಲಿಂದ ಮೇಲೆ ಮತ್ತು ಮಲವಿಸರ್ಜನೆಯ ನಂತರ ಸಾಧ್ಯವಿದ್ದಷ್ಟು ಬೇಗನೆ ಬದಲಾಯಿಸಬೇಕು ಎಂದು ಸಹ ಹೇಳುತ್ತಾರೆ.  
 
|-
 
|-
 
|  03:29
 
|  03:29
|After cleaning the area with mild soap and water, wipe it dry.  
+
| ಸೌಮ್ಯವಾದ ಸಾಬೂನು ಮತ್ತು ನೀರಿನಿಂದ ಜಾಗವನ್ನು ಶುದ್ಧಗೊಳಿಸಿದ ಮೇಲೆ ಅದನ್ನು ಒರೆಸಿ.
 
|-
 
|-
 
|  03:34
 
|  03:34
|Then apply some baby powder over it to keep it moisture-free.  
+
|ನಂತರ, ಅದನ್ನು ತೇವಾಂಶದಿಂದ ದೂರವಿಡಲು ಅದರ ಮೇಲೆ ಸ್ವಲ್ಪ ಬೇಬಿ ಪೌಡರನ್ನು ಹಚ್ಚಿ.  
 
|-
 
|-
 
|  03:39
 
|  03:39
|The doctor further explains that if you are using cloth diapers, wash them in hot water with a disinfectant like '''dettol'''.  
+
| ನೀವು ಬಟ್ಟೆಯ ಡೈಪರನ್ನು ಬಳಸುತ್ತಿದ್ದರೆ, ಅವುಗಳನ್ನು ಬಿಸಿನೀರು ಮತ್ತು ಡೆಟ್ಟಾಲ್ ಗಳಂತಹ ರೋಗಾಣುನಾಶಕವನ್ನು ಬಳಸಿ ತೊಳೆಯಬೇಕು.
 
|-
 
|-
 
| 03:49
 
| 03:49
| It's also a good idea to let the baby go un-diapered for part of the day.  
+
| ದಿನದ ಕೆಲವು ಸಮಯ ಮಗುವಿಗೆ ಡೈಪರ್ ಹಾಕದಿದ್ದರೆ ಒಳ್ಳೆಯದು ಎಂದು ವೈದ್ಯೆಯು ಹೇಳುತ್ತಾರೆ.
 
|-
 
|-
 
|  03:55
 
|  03:55
|Anita thanks Dr. Anjali for her advice and says she will keep them in mind.  
+
|ಅನಿತಾ ಡಾ. ಅಂಜಲಿಗೆ ಅವರ ಸಲಹೆಗಾಗಿ ಧನ್ಯವಾದ ಹೇಳುತ್ತಾಳೆ ಮತ್ತು ತಾನು ಎಲ್ಲವನ್ನು ನೆನಪಿಟ್ಟುಕೊಳ್ಳುವುದಾಗಿ ಹೇಳುತ್ತಾಳೆ.  
 
|-
 
|-
 
|  04:02
 
|  04:02
| This brings us to the end of this tutorial.  
+
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.  
 
|-
 
|-
 
| 04:05
 
| 04:05
Line 180: Line 174:
 
|-
 
|-
 
| 05:09
 
| 05:09
| The script is contributed and narrated by Avnish Kumar , drawings are by Saurabh Gadgil.
+
| ಈ ಸ್ಕ್ರಿಪ್ಟ್, ಅವಿನಾಶ್ ಕುಮಾರ್ ಮತ್ತು ಚಿತ್ರಗಳು ಸೌರಭ್ ಗಾಡ್ಗಿಲ್ ಅವರ ಕೊಡುಗೆ.
 
|-
 
|-
 
|  05:16
 
|  05:16
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ --------.  
+
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.  
 
|-
 
|-
 
|  05:19
 
|  05:19
 
| ಧನ್ಯವಾದಗಳು.
 
| ಧನ್ಯವಾದಗಳು.
 
|}
 
|}

Latest revision as of 17:29, 18 September 2017

Time Narration
00:02 Neonatal Childcare ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ನವಜಾತ ಶಿಶುವಿನ ಆರೈಕೆಯನ್ನು ಹೇಗೆ ಮಾಡುವುದು
00:12 * ಹೊಸದಾಗಿ ತಾಯಿಯಾದವಳು ಎದುರಿಸುವ ಸಾಮಾನ್ಯ ಸಮಸ್ಯೆಗಳು ಮತ್ತು
00:15 * ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು ಇತ್ಯಾದಿಗಳ ಬಗ್ಗೆ ಕಲಿಯುವೆವು.
00:18 ಡಾ. ಅಂಜಲಿ ಅನಿತಾಳ ಮನೆಗೆ ಬಂದು, ಅವಳ ನವಜಾತ ಶಿಶುವಿನ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಾರೆ.
00:25 ಅನಿತಾ ತನ್ನ ಮಗುವನ್ನು ತಪ್ಪಾದ ರೀತಿಯಲ್ಲಿ ಎತ್ತಿಕೊಂಡಿರುವುದನ್ನು ಡಾ. ಅಂಜಲಿ ಗಮನಿಸುತ್ತಾರೆ.
00:30 ಮಗುವನ್ನು ಎತ್ತಿಕೊಳ್ಳುವಾಗ ಜಾಗ್ರತೆಯಿಂದಿರಲು ಅನಿತಾಳಿಗೆ ಅವರು ಹೇಳುತ್ತಾರೆ.
00:35 ಮಗುವನ್ನು ಎತ್ತಿಕೊಳ್ಳುವಾಗ ಅಥವಾ ತೊಟ್ಟಿಲಲ್ಲಿ ಮಲಗಿಸುವಾಗ ಮಗುವಿನ ತಲೆಗೆ ಹೇಗೆ ಆಸರೆಯನ್ನು ಕೊಡಬೇಕು ಎಂಬುದನ್ನು
00:41 ಡಾ. ಅಂಜಲಿ ಅವಳಿಗೆ ತೋರಿಸುತ್ತಾರೆ.
00:45 ಮಗುವಿನೊಂದಿಗೆ ಒರಟಾಗಿ ವರ್ತಿಸಬಾರದೆಂದು ವೈದ್ಯೆಯು ಅನಿತಾಳಿಗೆ ಸಲಹೆ ಕೊಡುತ್ತಾರೆ.
00:51 ಇದೆಲ್ಲ ತನಗೆ ಹೊಸದು ಎಂದು ಅನಿತಾ ವೈದ್ಯೆಗೆ ಹೇಳುತ್ತಾಳೆ ಮತ್ತು
00:55 ತನ್ನ ಮಗುವಿನ ಉತ್ತಮ ಆರೈಕೆಯನ್ನು ಮಾಡುವುದರ ಬಗ್ಗೆ ಅವರ ಸಲಹೆಯನ್ನು ಕೇಳುತ್ತಾಳೆ.
01:02 ಡಾ. ಅಂಜಲಿ ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ.
01:04 ನವಜಾತ ಶಿಶುವನ್ನು ಮುಟ್ಟುವ ಮೊದಲು
01:09 ಸಾಬೂನು ಅಥವಾ ಇದ್ದಿಲುಬೂದಿಯಿಂದ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು
01:13 ಅತ್ಯಂತ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳುತ್ತಾರೆ.
01:15 ಏಕೆಂದರೆ ಹಸುಳೆಗಳ ರೋಗನಿರೋಧಕ ಶಕ್ತಿಯು ಇನ್ನೂ ಸಾಕಷ್ಟು ಬಲವಾಗಿರುವುದಿಲ್ಲ.
01:19 ಹೀಗಾಗಿ, ಅವುಗಳಿಗೆ ಸೋಂಕುರೋಗಗಳು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
01:24 ಅನಿತಾ ವೈದ್ಯೆಯನ್ನು ಕೇಳುತ್ತಾಳೆ: “ನಾನು ಮಗುವಿಗೆ ಎಷ್ಟು ಬಾರಿ ಆಹಾರವನ್ನು ಕೊಡಬೇಕು?”.
01:28 ಮಗುವಿಗೆ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಫೀಡ್ ಮಾಡುವುದು ಅವಶ್ಯಕ ಎಂದು ವೈದ್ಯೆ ಅನಿತಾಳಿಗೆ ಹೇಳುತ್ತಾರೆ.
01:37 ಮಗುವಿಗೆ ಎದೆಹಾಲು ಉಣಿಸುವುದು, ಮಗುವಿನ ಆರೋಗ್ಯಕ್ಕೆ ಮತ್ತು
01:43 ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ.
01:46 ಅಲ್ಲದೇ, ನೀವು ಎದೆಹಾಲು ಉಣಿಸುತ್ತಿದ್ದರೆ, ಮಗುವಿಗೆ ಪ್ರತಿಯೊಂದು ಸ್ತನದಲ್ಲಿ ಸುಮಾರು 10-15 ನಿಮಿಷಗಳಷ್ಟು ಸ್ತನಪಾನ ಮಾಡಲು ಅವಕಾಶವನ್ನು ಕೊಡಬೇಕು ಎಂದು ಅವರು ವಿವರಿಸುತ್ತಾರೆ.
01:56 ಆಗ ಅನಿತಾ ವೈದ್ಯೆಯನ್ನು ಮಗುವಿಗೆ 'ಫಾರ್ಮುಲಾ ಫೀಡಿಂಗ್' ಕೊಡುವುದರ ಬಗ್ಗೆ ಕೇಳುತ್ತಾಳೆ.
02:00 ಉದಾಹರಣೆಗೆ, ಒಂದುವೇಳೆ ನೀವು ನಿಮ್ಮ ಮಗುವಿಗೆ ಹಾಲಿನ ಪರ್ಯಾಯಗಳಂತಹ ಫಾರ್ಮುಲಾ ಆಹಾರವನ್ನು ಕೊಡುತ್ತಿದ್ದರೆ
02:08 ಆಗ, ಮಗು ಪ್ರತಿಸಲ ಸುಮಾರು 60 ರಿಂದ 90 ಗ್ರಾಂಗಳಷ್ಟು ಆಹಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯೆಯು ಹೇಳುತ್ತಾರೆ.
02:14 ನಂತರ ಅನಿತಾ, ಯಾವಾಗ ಮತ್ತು ಹೇಗೆ ಮಗುವಿಗೆ ಸ್ನಾನ ಮಾಡಿಸಬೇಕೆಂದು ವೈದ್ಯೆಯನ್ನು ಕೇಳುತ್ತಾಳೆ.
02:21 ಮೊದಲ ಕೆಲವು ವಾರಗಳಲ್ಲಿ ಶಿಶು ಬಹಳ ನಾಜೂಕಾಗಿರುತ್ತದೆ.
02:28 ಮಗುವಿನ-
02:33 * ಹೊಕ್ಕುಳಬಳ್ಳಿ ಬೀಳುವವರೆಗೆ
02:37 * ಗಾಯವು ಮಾಯುವವರೆಗೆ
02:39 * ನಾಭಿಯು ಪೂರ್ತಿಯಾಗಿ ಮಾಯುವವರೆಗೆ ಮಗುವಿಗೆ ನಾವು ಸ್ಪಾಂಜ್-ಬಾಥ್ (ಒದ್ದೆ ಬಟ್ಟೆಯಿಂದ ಒರೆಸುವುದು) ಮಾತ್ರ ಮಾಡಿಸಬೇಕೆಂದು ವೈದ್ಯೆ ಹೇಳುತ್ತಾರೆ.
02:43 ಆನಂತರ, ವಾರದಲ್ಲಿ 2 ರಿಂದ 3 ಸಲ ಸೌಮ್ಯವಾದ ಸಾಬೂನು ಬಳಸಿ ಸ್ನಾನಮಾಡಿಸಿದರೆ ಸಾಕು ಎಂದು ವೈದ್ಯೆಯು ವಿವರಿಸುತ್ತಾರೆ.
02:53 ಮಗುವಿಗೆ ಒಂದು ವರ್ಷವಾಗುವವರೆಗೆ ಇದು ಮುಂದುವರಿಯಬಹುದು.
02:56 ಮೇಲಿಂದ ಮೇಲೆ ಸ್ನಾನ ಮಾಡಿಸುವುದರಿಂದ ಚರ್ಮವು ಒಣಗಬಹುದು.
03:01 ಮಗುವಿಗೆ ಸ್ವಲ್ಪ ಕೆಂಪುಗುಳ್ಳೆಗಳು ಆಗಿರುವುದನ್ನು ಡಾ. ಅಂಜಲಿ ತೋರಿಸುತ್ತಾರೆ.
03:06 ಅನಿತಾ ಹೆದರುತ್ತಾಳೆ.
03:08 ಇದರ ಆರೈಕೆಯನ್ನು ಹೇಗೆ ಮಾಡುವುದೆಂದು ಅವಳು ವೈದ್ಯೆಯನ್ನು ಕೇಳುತ್ತಾಳೆ.
03:13 ಒದ್ದೆಯಾದ 'ಡೈಪರ್'ನಿಂದ ಈ ಕೆಂಪುಗುಳ್ಳೆಗಳು ಆಗಿವೆ ಎಂದು ವೈದ್ಯೆಯು ಹೇಳುತ್ತಾರೆ.
03:19 ನೀವು ನಿಮ್ಮ ಮಗುವಿನ ಬಟ್ಟೆಯ ಡೈಪರನ್ನು ಮೇಲಿಂದ ಮೇಲೆ ಮತ್ತು ಮಲವಿಸರ್ಜನೆಯ ನಂತರ ಸಾಧ್ಯವಿದ್ದಷ್ಟು ಬೇಗನೆ ಬದಲಾಯಿಸಬೇಕು ಎಂದು ಸಹ ಹೇಳುತ್ತಾರೆ.
03:29 ಸೌಮ್ಯವಾದ ಸಾಬೂನು ಮತ್ತು ನೀರಿನಿಂದ ಜಾಗವನ್ನು ಶುದ್ಧಗೊಳಿಸಿದ ಮೇಲೆ ಅದನ್ನು ಒರೆಸಿ.
03:34 ನಂತರ, ಅದನ್ನು ತೇವಾಂಶದಿಂದ ದೂರವಿಡಲು ಅದರ ಮೇಲೆ ಸ್ವಲ್ಪ ಬೇಬಿ ಪೌಡರನ್ನು ಹಚ್ಚಿ.
03:39 ನೀವು ಬಟ್ಟೆಯ ಡೈಪರನ್ನು ಬಳಸುತ್ತಿದ್ದರೆ, ಅವುಗಳನ್ನು ಬಿಸಿನೀರು ಮತ್ತು ಡೆಟ್ಟಾಲ್ ಗಳಂತಹ ರೋಗಾಣುನಾಶಕವನ್ನು ಬಳಸಿ ತೊಳೆಯಬೇಕು.
03:49 ದಿನದ ಕೆಲವು ಸಮಯ ಮಗುವಿಗೆ ಡೈಪರ್ ಹಾಕದಿದ್ದರೆ ಒಳ್ಳೆಯದು ಎಂದು ವೈದ್ಯೆಯು ಹೇಳುತ್ತಾರೆ.
03:55 ಅನಿತಾ ಡಾ. ಅಂಜಲಿಗೆ ಅವರ ಸಲಹೆಗಾಗಿ ಧನ್ಯವಾದ ಹೇಳುತ್ತಾಳೆ ಮತ್ತು ತಾನು ಎಲ್ಲವನ್ನು ನೆನಪಿಟ್ಟುಕೊಳ್ಳುವುದಾಗಿ ಹೇಳುತ್ತಾಳೆ.
04:02 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
04:05 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
04:09 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
04:12 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
04:18 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
04:25 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
04:29 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

04:39 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
04:44 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
04:53 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

05:09 ಈ ಸ್ಕ್ರಿಪ್ಟ್, ಅವಿನಾಶ್ ಕುಮಾರ್ ಮತ್ತು ಚಿತ್ರಗಳು ಸೌರಭ್ ಗಾಡ್ಗಿಲ್ ಅವರ ಕೊಡುಗೆ.
05:16 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
05:19 ಧನ್ಯವಾದಗಳು.

Contributors and Content Editors

Sandhya.np14