Difference between revisions of "Ruby/C3/Object-Oriented-Concept-in-Ruby/Kannada"
From Script | Spoken-Tutorial
Sandhya.np14 (Talk | contribs) |
NaveenBhat (Talk | contribs) |
||
(7 intermediate revisions by one other user not shown) | |||
Line 2: | Line 2: | ||
{| border=1 | {| border=1 | ||
|| '''Time''' | || '''Time''' | ||
− | || '''Narration''' | + | || '''Narration''' |
|- | |- | ||
| 00:01 | | 00:01 | ||
− | | '''Ruby''' ಯಲ್ಲಿ '''Object Oriented Concept''' (ಆಬ್ಜೆಕ್ಟ್ ಓರಿಯಂಟೆಡ್ ಕಾನ್ಸೆಪ್ಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. | + | | '''Ruby''' (ರೂಬಿ) ಯಲ್ಲಿ, '''Object Oriented Concept''' (ಆಬ್ಜೆಕ್ಟ್ ಓರಿಯಂಟೆಡ್ ಕಾನ್ಸೆಪ್ಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 00:08 | | 00:08 | ||
Line 17: | Line 17: | ||
|- | |- | ||
| 00:10 | | 00:10 | ||
− | |* ' | + | |* 'ರೂಬಿ'ಯಲ್ಲಿ 'ಮೆಥಡ್'ಗಳನ್ನು ಡಿಫೈನ್ ಮಾಡುವ ವಿಭಿನ್ನ ರೀತಿಗಳು- ಇವುಗಳನ್ನು ಕಲಿಯುವೆವು. |
|- | |- | ||
| 00:13 | | 00:13 | ||
Line 41: | Line 41: | ||
|- | |- | ||
| 00:35 | | 00:35 | ||
− | | 'ruby hyphen tutorial' ಮತ್ತು 'classes' ಡಿರೆಕ್ಟರೀಗಳಿಗೆ ಹೋಗೋಣ. | + | | 'ruby hyphen tutorial' ಮತ್ತು 'classes' ಎಂಬ ಡಿರೆಕ್ಟರೀಗಳಿಗೆ ಹೋಗೋಣ. |
|- | |- | ||
| 00:41 | | 00:41 | ||
− | |'Ruby' (ರೂಬಿ), ಒಂದು ಆಬ್ಜೆಕ್ಟ್ ಓರಿಯಂಟೆಡ್ ಭಾಷೆಯಾಗಿದೆ. | + | |'Ruby' (ರೂಬಿ), ಒಂದು ಆಬ್ಜೆಕ್ಟ್-ಓರಿಯಂಟೆಡ್ ಭಾಷೆಯಾಗಿದೆ. |
|- | |- | ||
| 00:44 | | 00:44 | ||
− | | ' | + | | 'ರೂಬಿ'ಯಲ್ಲಿ ವ್ಯಾಲ್ಯೂ, ಸ್ಟ್ರಿಂಗ್ ಅಥವಾ ಸಂಖ್ಯೆ ಎಲ್ಲವೂ ಆಬ್ಜೆಕ್ಟ್ ಗಳಾಗಿವೆ. |
|- | |- | ||
| 00:49 | | 00:49 | ||
− | | 'ಕ್ಲಾಸ್' (class) | + | | 'ಕ್ಲಾಸ್' (class): ಇದು ಸಂಬಂಧಿತ ಡೇಟಾ ಮತ್ತು ಫಂಕ್ಷನ್ ಗಳ ಒಂದು ಸಂಗ್ರಹವಾಗಿದೆ. |
|- | |- | ||
| 00:53 | | 00:53 | ||
− | | | + | | ಮಾಹಿತಿಯನ್ನು ವ್ಯವಸ್ಠಿತವಾಗಿ ಇಡಲು ಇದು ಸಹಾಯಮಾಡುತ್ತದೆ. |
|- | |- | ||
| 00:56 | | 00:56 | ||
Line 71: | Line 71: | ||
|- | |- | ||
| 01:14 | | 01:14 | ||
− | | | + | | 'class Product' |
|- | |- | ||
| 01:16 | | 01:16 | ||
− | | | + | | 'ruby code' |
|- | |- | ||
| 01:17 | | 01:17 | ||
− | | | + | | 'end' |
|- | |- | ||
| 01:20 | | 01:20 | ||
Line 95: | Line 95: | ||
|- | |- | ||
| 01:34 | | 01:34 | ||
− | | ಅನಂತರದ ಫೈಲ್ ನ ಹೆಸರುಗಳು, ಶಬ್ದಗಳನ್ನು ಬೇರ್ಪಡಿಸಲು 'ಅಂಡರ್ಸ್ಕೋರ್'ಅನ್ನು ಹೊಂದಿರುವುವು: | + | | ಅನಂತರದ ಫೈಲ್ ನ ಹೆಸರುಗಳು, ಶಬ್ದಗಳನ್ನು ಬೇರ್ಪಡಿಸಲು 'ಅಂಡರ್ಸ್ಕೋರ್'ಅನ್ನು ಹೊಂದಿರುವುವು. ಉದಾ: |
|- | |- | ||
| 01:37 | | 01:37 | ||
Line 104: | Line 104: | ||
|- | |- | ||
| 01:45 | | 01:45 | ||
− | | ಪ್ರಾಥಮಿಕ ಹಂತದ 'Ruby tutorials'ನಲ್ಲಿ ತೋರಿಸಿದಂತೆ 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. | + | | ಪ್ರಾಥಮಿಕ ಹಂತದ (basic level) 'Ruby tutorials' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
|- | |- | ||
| 01:48 | | 01:48 | ||
Line 116: | Line 116: | ||
|- | |- | ||
| 02:02 | | 02:02 | ||
− | | ಈ ಉದಾಹರಣೆಯಲ್ಲಿ, ನಾನು 'Order' ಎಂಬ ಹೆಸರಿನ ಒಂದು 'class' (ಕ್ಲಾಸ್)ಅನ್ನು ಡಿಫೈನ್ ಮಾಡಿದ್ದೇನೆ. | + | | ಈ ಉದಾಹರಣೆಯಲ್ಲಿ, ನಾನು 'Order' ಎಂಬ ಹೆಸರಿನ ಒಂದು 'class' (ಕ್ಲಾಸ್) ಅನ್ನು ಡಿಫೈನ್ ಮಾಡಿದ್ದೇನೆ. |
|- | |- | ||
| 02:05 | | 02:05 | ||
Line 134: | Line 134: | ||
|- | |- | ||
| 02:24 | | 02:24 | ||
− | | ಈಗ, ಈ 'class'ಅನ್ನು ಉಪಯೋಗಿಸುವ | + | | ಈಗ, ಈ 'class'ಅನ್ನು ಉಪಯೋಗಿಸುವ ಕೋಡ್ ಅನ್ನು ನಾವು ಸೇರಿಸೋಣ. |
|- | |- | ||
| 02:30 | | 02:30 | ||
− | | ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: 'puts Order dot instance underscore variables' |
|- | |- | ||
| 02:36 | | 02:36 | ||
− | | ಈ ಸಾಲಿನ ಮೊದಲು, 'puts' ಕೆಲವು ಅಕ್ಷರಗಳು ಹೊಸ ಪಂಕ್ತಿಗಾಗಿ ಸ್ಲ್ಯಾಶ್ 'n' ಅನ್ನು ಸೇರಿಸಿ. | + | | ಈ ಸಾಲಿನ ಮೊದಲು, 'puts', ಕೆಲವು ಅಕ್ಷರಗಳು, ಹೊಸ ಪಂಕ್ತಿಗಾಗಿ ಸ್ಲ್ಯಾಶ್ 'n' ಅನ್ನು ಸೇರಿಸಿ. |
|- | |- | ||
| 02:43 | | 02:43 | ||
Line 152: | Line 152: | ||
|- | |- | ||
| 02:56 | | 02:56 | ||
− | | | + | | 'ruby space class underscore definition dot rb' |
|- | |- | ||
| 03:02 | | 03:02 | ||
Line 161: | Line 161: | ||
|- | |- | ||
| 03:09 | | 03:09 | ||
− | | ಈಗ, ಹೀಗೆ ಟೈಪ್ ಮಾಡೋಣ: | + | | ಈಗ, ಹೀಗೆ ಟೈಪ್ ಮಾಡೋಣ: 'puts Order dot class underscore variables' |
|- | |- | ||
| 03:15 | | 03:15 | ||
− | | ಪಂಕ್ತಿಯ ಕೆಳಗೆ | + | | ಪಂಕ್ತಿಯ ಕೆಳಗೆ ಗುರುತನ್ನು ಕಾಪಿ ಮತ್ತು ಪೇಸ್ಟ್ ಮಾಡಿ, ಅದನ್ನು ಸೇವ್ ಮಾಡೋಣ. |
|- | |- | ||
| 03:21 | | 03:21 | ||
− | | ಈಗ, ಟರ್ಮಿನಲ್ ಗೆ ಬದಲಾಯಿಸಿ ಫೈಲನ್ನು ಈ ಮೊದಲು ಮಾಡಿದಂತೆ ಎಕ್ಸೀಕ್ಯೂಟ್ ಮಾಡೋಣ. | + | | ಈಗ, ಟರ್ಮಿನಲ್ ಗೆ ಬದಲಾಯಿಸಿ. ಫೈಲನ್ನು ಈ ಮೊದಲು ಮಾಡಿದಂತೆ ಎಕ್ಸೀಕ್ಯೂಟ್ ಮಾಡೋಣ. |
|- | |- | ||
| 03:26 | | 03:26 | ||
Line 179: | Line 179: | ||
|- | |- | ||
| 03:40 | | 03:40 | ||
− | | 'ಆಬ್ಜೆಕ್ಟ್', 'ಕ್ಲಾಸ್'ನ ಒಂದು ಇನ್ಸ್ಟನ್ಸ್ ಆಗಿದೆ. | + | | 'ಆಬ್ಜೆಕ್ಟ್', ಈ 'ಕ್ಲಾಸ್'ನ ಒಂದು ಇನ್ಸ್ಟನ್ಸ್ ಆಗಿದೆ. |
|- | |- | ||
| 03:43 | | 03:43 | ||
Line 185: | Line 185: | ||
|- | |- | ||
| 03:46 | | 03:46 | ||
− | |'ಆಬ್ಜೆಕ್ಟ್', ಕ್ಲಾಸ್ ನಲ್ಲಿ ಡಿಫೈನ್ ಮಾಡಿದ ಗುಣಲಕ್ಷಣಗಳನ್ನು ಮತ್ತು ಮೆಥಡ್ ಗಳನ್ನು ಹೊಂದಿರುವುದು. | + | |'ಆಬ್ಜೆಕ್ಟ್', ಕ್ಲಾಸ್ ನಲ್ಲಿ ಡಿಫೈನ್ ಮಾಡಿದ ಗುಣಲಕ್ಷಣಗಳನ್ನು (properties) ಮತ್ತು ಮೆಥಡ್ ಗಳನ್ನು ಹೊಂದಿರುವುದು. |
|- | |- | ||
| 03:52 | | 03:52 | ||
Line 203: | Line 203: | ||
|- | |- | ||
| 04:09 | | 04:09 | ||
− | | ಈ ಪ್ರಕ್ರಿಯೆಯನ್ನು 'ಆಬ್ಜೆಕ್ಟ್ ಇನಿಶಿಯಲೈಜೇಶನ್' (initialization) ಎಂದು ಕರೆಯಲಾಗುತ್ತದೆ. | + | | ಈ ಪ್ರಕ್ರಿಯೆಯನ್ನು 'ಆಬ್ಜೆಕ್ಟ್ ಇನಿಶಿಯಲೈಜೇಶನ್' (object initialization) ಎಂದು ಕರೆಯಲಾಗುತ್ತದೆ. |
|- | |- | ||
| 04:12 | | 04:12 | ||
Line 209: | Line 209: | ||
|- | |- | ||
| 04:16 | | 04:16 | ||
− | |ಈಗ, “initialize” ಮೆಥಡ್ ಎಂದರೆ ಏನು ಎಂಬುದನ್ನು ನಾವು ನೋಡೋಣ. | + | |ಈಗ, “initialize” (ಇನಿಶಿಯಲೈಸ್) ಮೆಥಡ್ ಎಂದರೆ ಏನು ಎಂಬುದನ್ನು ನಾವು ನೋಡೋಣ. |
|- | |- | ||
| 04:20 | | 04:20 | ||
Line 215: | Line 215: | ||
|- | |- | ||
| 04:26 | | 04:26 | ||
− | | ಒಂದು 'ಆಬ್ಜೆಕ್ಟ್'ನ ಮೇಲೆ "new" ಅನ್ನು ಕಾಲ್ ಮಾಡಿದ | + | | ಒಂದು 'ಆಬ್ಜೆಕ್ಟ್'ನ ಮೇಲೆ "new" ಅನ್ನು ಕಾಲ್ ಮಾಡಿದ ನಂತರ, ನಾವು 'ಇನಿಶಿಯಲೈಸ್ ಮೆಥಡ್'ಅನ್ನು ಇನ್ವೋಕ್ ಮಾಡುತ್ತೇವೆ. |
|- | |- | ||
| 04:31 | | 04:31 | ||
Line 227: | Line 227: | ||
|- | |- | ||
| 04:46 | | 04:46 | ||
− | |ಪ್ರಾಥಮಿಕ ಹಂತದ 'Ruby Tutorials'ನಲ್ಲಿ ತೋರಿಸಿದಂತೆ 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ | + | |ಪ್ರಾಥಮಿಕ ಹಂತದ 'Ruby Tutorials' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
|- | |- | ||
| 04:50 | | 04:50 | ||
− | | ಮತ್ತು ಅದನ್ನು | + | | ಮತ್ತು ಅದನ್ನು 'object underscore initialize dot rb' ಎಂದು ಹೆಸರಿಸಿ. |
|- | |- | ||
| 04:55 | | 04:55 | ||
Line 248: | Line 248: | ||
|- | |- | ||
| 05:20 | | 05:20 | ||
− | |ನಂತರ, ನಾನು 'Order dot new' ಅನ್ನು ಡಿಫೈನ್ ಮಾಡಿದ್ದೇನೆ. | + | | ನಂತರ, ನಾನು 'Order dot new' ಅನ್ನು ಡಿಫೈನ್ ಮಾಡಿದ್ದೇನೆ. |
|- | |- | ||
| 05:24 | | 05:24 | ||
− | |ಇದು, 'initialize' ಮೆಥಡ್ ಅನ್ನು ಇನ್ವೋಕ್ ಮಾಡುತ್ತದೆ. | + | | ಇದು, 'initialize' ಮೆಥಡ್ ಅನ್ನು ಇನ್ವೋಕ್ ಮಾಡುತ್ತದೆ. |
|- | |- | ||
| 05:27 | | 05:27 | ||
− | |ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: | + | | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
|- | |- | ||
| 05:31 | | 05:31 | ||
Line 266: | Line 266: | ||
|- | |- | ||
| 05:43 | | 05:43 | ||
− | | ಈಗ, ನಾವು 'gedit'ಗೆ ಹಿಂದಿರುಗೋಣ | + | | ಈಗ, ನಾವು 'gedit'ಗೆ ಹಿಂದಿರುಗೋಣ ಮತ್ತು ಮೆಥಡ್ ಗೆ ಒಂದು 'ಆರ್ಗ್ಯೂಮೆಂಟ್'ಅನ್ನು ಸೇರಿಸೋಣ. |
|- | |- | ||
| 05:48 | | 05:48 | ||
Line 281: | Line 281: | ||
|- | |- | ||
| 06:04 | | 06:04 | ||
− | |ಇಲ್ಲಿ, ನಾವು "new" ಎಂಬ ಮೆಥಡ್ ಗೆ ಒಂದು 'ಆರ್ಗ್ಯೂಮೆಂಟ್'ಅನ್ನು ಕೊಟ್ಟಿದ್ದೇವೆ. | + | | ಇಲ್ಲಿ, ನಾವು "new" ಎಂಬ ಮೆಥಡ್ ಗೆ ಒಂದು 'ಆರ್ಗ್ಯೂಮೆಂಟ್'ಅನ್ನು ಕೊಟ್ಟಿದ್ದೇವೆ. |
|- | |- | ||
| 06:08 | | 06:08 | ||
− | | | + | | ಈ 'ಆರ್ಗ್ಯೂಮೆಂಟ್'ಅನ್ನು 'initialize' ಮೆಥಡ್ ಗೆ ಪಾಸ್ ಮಾಡಲಾಗುತ್ತದೆ. |
|- | |- | ||
| 06:13 | | 06:13 | ||
Line 299: | Line 299: | ||
|- | |- | ||
| 06:29 | | 06:29 | ||
− | | | + | | ಈಗ, 'ಆಬ್ಜೆಕ್ಟ್ ಇನಿಶಿಯಲೈಜೇಶನ್' ಎಂದರೆ ಏನು ಎಂಬುದು ನಿಮಗೆ ತಿಳಿದಿರಬೇಕು. |
|- | |- | ||
| 06:33 | | 06:33 | ||
− | | | + | | 'ರೂಬಿ'ಯಲ್ಲಿ ಮೆಥಡ್ ಗಳು, 'ಕ್ಲಾಸ್' ನಿರ್ವಹಿಸುವ 'ಫಂಕ್ಷನ್' ಗಳಾಗಿವೆ ಎಂಬುದನ್ನು ನೆನಪಿಸಿಕೊಳ್ಳಿ. |
|- | |- | ||
| 06:39 | | 06:39 | ||
− | | | + | | ಕ್ಲಾಸ್ ನಲ್ಲಿಯ ಪ್ರತಿಯೊಂದು ಮೆಥಡ್, “def” ಮತ್ತು “end” ಬ್ಲಾಕ್ ಗಳ ಒಳಗೆ ಡಿಫೈನ್ ಮಾಡಲ್ಪಡುತ್ತದೆ. |
|- | |- | ||
| 06:45 | | 06:45 | ||
− | | | + | | ಅನೇಕ ಶಬ್ದಗಳಿರುವ ಮೆಥಡ್ ನ ಹೆಸರು 'ಅಂಡರ್ಸ್ಕೋರ್'ನಿಂದ ಬೇರ್ಪಡಿಸಲ್ಪಟ್ಟಿರುತ್ತದೆ. |
|- | |- | ||
| 06:48 | | 06:48 | ||
− | | | + | | ಮೆಥಡ್ ನ ಹೆಸರಿನ ಮುಂದೆ ಸೇರಿಸಲಾಗುವ ಕೆಲವು ಅಕ್ಷರಗಳು ಹೀಗಿವೆ. |
|- | |- | ||
| 06:54 | | 06:54 | ||
Line 320: | Line 320: | ||
|- | |- | ||
| 06:58 | | 06:58 | ||
− | | | + | | ಇವುಗಳಲ್ಲಿ, ಪ್ರತಿಯೊಂದು ಅಕ್ಷರವು ಮೆಥಡ್ ಗೆ ವಿಶೇಷ ಅರ್ಥವನ್ನು ಸೇರಿಸುತ್ತದೆ. |
|- | |- | ||
| 07:02 | | 07:02 | ||
Line 326: | Line 326: | ||
|- | |- | ||
| 07:05 | | 07:05 | ||
− | |ಪ್ರಾಥಮಿಕ ಹಂತದ 'Ruby Tutorials'ನಲ್ಲಿ ತೋರಿಸಿದಂತೆ 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ | + | |ಪ್ರಾಥಮಿಕ ಹಂತದ 'Ruby Tutorials' ನಲ್ಲಿ ತೋರಿಸಿದಂತೆ 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
|- | |- | ||
| 07:09 | | 07:09 | ||
Line 338: | Line 338: | ||
|- | |- | ||
| 07:21 | | 07:21 | ||
− | | | + | |ಇಲ್ಲಿ, ನಾನು “Animal” ಎಂಬ ಹೆಸರಿನ ಒಂದು class (ಕ್ಲಾಸ್) ಅನ್ನು ಡಿಫೈನ್ ಮಾಡಿದ್ದೇನೆ. |
|- | |- | ||
| 07:23 | | 07:23 | ||
− | | | + | | ನಂತರ, ಇಲ್ಲಿ ಎರಡು ಮೆಥಡ್ ಗಳಿವೆ- “breathe” ಮತ್ತು “walk”. |
|- | |- | ||
| 07:28 | | 07:28 | ||
− | | | + | | ಇವೆರಡೂ “def” ಮತ್ತು “end” ಕೀವರ್ಡ್ ಗಳೊಂದಿಗೆ ಡಿಫೈನ್ ಮಾಡಲ್ಪಟ್ಟಿವೆ. |
|- | |- | ||
| 07:32 | | 07:32 | ||
− | | | + | | ನಂತರ ನಾನು “Animal” ಎಂಬ ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡಿದ್ದೇನೆ. |
|- | |- | ||
| 07:36 | | 07:36 | ||
− | | | + | | ಇದನ್ನು ಸಣ್ಣಕ್ಷರ “a” ಅನ್ನು ಹೊಂದಿರುವ “animal” ಎಂಬ ಒಂದು ವೇರಿಯೇಬಲ್ ಗೆ ಅಸೈನ್ ಮಾಡಿದ್ದೇನೆ. |
|- | |- | ||
| 07:40 | | 07:40 | ||
− | | | + | | ಆಮೇಲೆ, ಅನುಕ್ರಮವಾಗಿ “breathe” ಮತ್ತು “walk” ಎಂಬ ಮೆಥಡ್ ಗಳನ್ನು ಇನ್ವೋಕ್ ಮಾಡಿದ್ದೇನೆ. |
|- | |- | ||
| 07:48 | | 07:48 | ||
Line 377: | Line 377: | ||
|- | |- | ||
| 08:04 | | 08:04 | ||
− | |ಪ್ರಿಂಟ್ ಆಗುವುದನ್ನು ನೋಡುವಿರಿ | + | |ಪ್ರಿಂಟ್ ಆಗುವುದನ್ನು ನೋಡುವಿರಿ. |
|- | |- | ||
| 08:05 | | 08:05 | ||
− | | | + | | ಏಕೆಂದರೆ, ನೀವು “breathe” ಮತ್ತು “walk” ಎಂಬ ಎರಡು ಮೆಥಡ್ ಗಳನ್ನು ಇನ್ವೋಕ್ ಮಾಡಿದ್ದೀರಿ. |
|- | |- | ||
| 08:10 | | 08:10 | ||
− | | | + | | ಈ ಮೆಥಡ್ ಗಳಲ್ಲಿ ಡಿಫೈನ್ ಮಾಡಲಾದ “puts” ಸ್ಟೇಟ್ಮೆಂಟ್, ನೀವು ನೋಡುತ್ತಿರುವ ಫಲಿತಾಂಶವನ್ನು ಕೊಡುತ್ತದೆ. |
|- | |- | ||
| 08:16 | | 08:16 | ||
− | | | + | |ಇನ್ನುಮುಂದೆ, ಹೆಸರಿನ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ (?)ಯನ್ನು ಹೊಂದಿರುವ ಮೆಥಡ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ. |
|- | |- | ||
| 08:21 | | 08:21 | ||
− | | | + | |ಪ್ರಾಥಮಿಕ ಹಂತದ 'Ruby Tutorials' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
|- | |- | ||
| 08:25 | | 08:25 | ||
− | | | + | |ಮತ್ತು ಅದನ್ನು 'class underscore methods underscore with underscore trailing underscore characters dot rb' ಎಂದು ಹೆಸರಿಸಿ. |
|- | |- | ||
| 08:35 | | 08:35 | ||
− | | | + | | ನನ್ನ ಹತ್ತಿರ 'ಕ್ಲಾಸ್ ಮೆಥಡ್ಸ್ ವಿತ್ ಕ್ವೆಶ್ಚನ್ ಮಾರ್ಕ್' (class methods with question mark) ಕೋಡ್ ನ ಒಂದು ಉದಾಹರಣೆಯಿದೆ. |
|- | |- | ||
| 08:40 | | 08:40 | ||
− | | | + | | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
|- | |- | ||
| 08:45 | | 08:45 | ||
− | | | + | | ಇಲ್ಲಿ, ಮೊದಲಿನಂತೆ ನಾನು ಅದೇ ಕ್ಲಾಸ್ ಅನ್ನು ಉದಾಹರಣೆಗೆ ತೆಗೆದುಕೊಂಡಿದ್ದೇನೆ. |
|- | |- | ||
| 08:48 | | 08:48 | ||
− | | | + | | ಇಲ್ಲಿ, "breathe" ಎಂಬ ಮೆಥಡ್, ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಹೊಂದಿದೆ (?). |
|- | |- | ||
| 08:52 | | 08:52 | ||
− | | | + | | ಇಲ್ಲಿ ಮೆಥಡ್ ಗಳು ಸಾಮಾನ್ಯವಾಗಿ Boolean (ಬೂಲಿಯನ್) ವ್ಯಾಲ್ಯೂಗಳನ್ನು ರಿಟರ್ನ್ ಮಾಡಲು ಬಳಸಲ್ಪಡುತ್ತವೆ. |
|- | |- | ||
| 08:55 | | 08:55 | ||
− | | | + | |ಇದು 'ರೂಬಿ'ಯ ಮೆಥಡ್ ಅನ್ನು ಹೆಸರಿಸುವ ಪದ್ಧತಿಯನ್ನು ಆಧರಿಸಿದೆ. |
|- | |- | ||
| 09:00 | | 09:00 | ||
− | | | + | |'animal dot breathe question-mark' ಎಂದು ಡಿಕ್ಲೇರ್ ಮಾಡುವುದರಿಂದ ಮೆಥಡ್, ಇನ್ವೋಕ್ ಮಾಡಲ್ಪಡುತ್ತದೆ. |
|- | |- | ||
| 09:06 | | 09:06 | ||
− | |ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: | + | | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
|- | |- | ||
| 09:09 | | 09:09 | ||
− | | | + | | 'ruby space class underscore methods underscore with underscore trailing underscore characters dot rb' ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
| 09:22 | | 09:22 | ||
− | | | + | | ನೀವು “true” ಎಂಬ ಔಟ್ಪುಟ್ ಅನ್ನು ನೋಡುವಿರಿ. |
|- | |- | ||
| 09:26 | | 09:26 | ||
− | | | + | | ನಂತರ, ನಾವು “walk” ಎಂಬ ಇನ್ನೊಂದು ಮೆಥಡ್ ಅನ್ನು ಡಿಫೈನ್ ಮಾಡೋಣ. |
|- | |- | ||
| 09:30 | | 09:30 | ||
− | | | + | | ನಾವು ಒಂದು ಸಮ ಚಿಹ್ನೆಯನ್ನು (equal-to) “=(value)” ಅದರ ಪಕ್ಕದಲ್ಲಿ ಇರಿಸೋಣ. |
|- | |- | ||
| 09:36 | | 09:36 | ||
− | | | + | | 'animal dot walk' ಎಂದು ಕಾಲ್ ಮಾಡಿ, ಈ ಮೆಥಡ್ ಅನ್ನು ಇನ್ವೋಕ್ ಮಾಡೋಣ. |
|- | |- | ||
| 09:41 | | 09:41 | ||
− | | | + | |ನಂತರ, ಈ ಮೆಥಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
|- | |- | ||
| 09:44 | | 09:44 | ||
Line 440: | Line 440: | ||
|- | |- | ||
| 09:45 | | 09:45 | ||
− | | | + | | 'ruby class underscore methods underscore with underscore trailing underscore characters dot rb' |
|- | |- | ||
| 09:52 | | 09:52 | ||
− | | | + | | ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
| 09:56 | | 09:56 | ||
− | | | + | | ಇದು “undefined method” ಎಂಬ ಎರರ್ ಅನ್ನು ಕೊಡುವುದು. |
|- | |- | ||
| 09:59 | | 09:59 | ||
− | | | + | |ಏಕೆಂದರೆ, ಸಮ ಚಿಹ್ನೆಯು (=) ಇನ್ನೊಂದು ಅರ್ಥವನ್ನು ಹೊಂದಿದೆ. |
|- | |- | ||
| 10:03 | | 10:03 | ||
− | | | + | |ಅದನ್ನು ಮೆಥಡ್ ಗೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಲು ಬಳಸಲಾಗುತ್ತದೆ. |
|- | |- | ||
| 10:08 | | 10:08 | ||
− | | | + | |ಆದ್ದರಿಂದ, ಈ ಸಲ ನಾವು ಮೆಥಡ್ ಅನ್ನು ಬೇರೆ ರೀತಿಯಲ್ಲಿ ಇನ್ವೋಕ್ ಮಾಡೋಣ. |
|- | |- | ||
| 10:13 | | 10:13 | ||
Line 464: | Line 464: | ||
|- | |- | ||
| 10:20 | | 10:20 | ||
− | |ಟರ್ಮಿನಲ್ ಗೆ ಬದಲಾಯಿಸಿ ಮತ್ತು ಮೊದಲಿನಂತೆ ಕಮಾಂಡ್ ಅನ್ನು ರನ್ ಮಾಡಿ | + | |ಟರ್ಮಿನಲ್ ಗೆ ಬದಲಾಯಿಸಿ ಮತ್ತು ಮೊದಲಿನಂತೆ ಕಮಾಂಡ್ ಅನ್ನು ರನ್ ಮಾಡಿ ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
| 10:27 | | 10:27 | ||
Line 476: | Line 476: | ||
|- | |- | ||
| 10:42 | | 10:42 | ||
− | | | + | |ಈ ಟ್ಯುಟೋರಿಯಲ್ ನಲ್ಲಿ ನಾವು - |
|- | |- | ||
| 10:44 | | 10:44 | ||
− | |* | + | |* 'ಕ್ಲಾಸಸ್' ಅನ್ನು ಹೇಗೆ ಡಿಕ್ಲೇರ್ ಮಾಡುವುದು |
|- | |- | ||
| 10:46 | | 10:46 | ||
− | |* | + | |* ಒಂದು ಕ್ಲಾಸ್ ನ ಆಬ್ಜೆಕ್ಟ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದು |
|- | |- | ||
| 10:48 | | 10:48 | ||
− | |* | + | |* 'ರೂಬಿ'ಯಲ್ಲಿ ಮೆಥಡ್ ಗಳನ್ನು ಡಿಫೈನ್ ಮಾಡುವ ವಿವಿಧ ರೀತಿಗಳು- ಇತ್ಯಾದಿಗಳನ್ನು ಕಲಿತಿದ್ದೇವೆ. |
|- | |- | ||
| 10:52 | | 10:52 | ||
Line 491: | Line 491: | ||
|- | |- | ||
| 10:54 | | 10:54 | ||
− | |'Product' ಎಂಬ ಒಂದು ಕ್ಲಾಸ್ ಅನ್ನು | + | |'Product' ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿ. |
|- | |- | ||
| 10:56 | | 10:56 | ||
− | | “myvar” ನ ವ್ಯಾಲ್ಯೂಗಳನ್ನು ಪಡೆಯಲು ನೀವು ಬಳಸಬಹುದಾದ 'ಮೆಥಡ್'ಗಳನ್ನು ಡಿಫೈನ್ ಮಾಡಿ ಮತ್ತು “myvar” ಗಾಗಿ ವ್ಯಾಲ್ಯೂಗಳನ್ನು ಸೆಟ್ ಮಾಡಿ. | + | | “myvar” ನ ವ್ಯಾಲ್ಯೂಗಳನ್ನು ಪಡೆಯಲು, ನೀವು ಬಳಸಬಹುದಾದ 'ಮೆಥಡ್'ಗಳನ್ನು ಡಿಫೈನ್ ಮಾಡಿ ಮತ್ತು “myvar” ಗಾಗಿ ವ್ಯಾಲ್ಯೂಗಳನ್ನು ಸೆಟ್ ಮಾಡಿ. |
|- | |- | ||
| 11:01 | | 11:01 | ||
− | |ವ್ಯಾಲ್ಯೂಗಳನ್ನು ಸೆಟ್ ಮಾಡಲು, “=” ಚಿಹ್ನೆಯನ್ನು ಬಳಸಿ ಮೆಥಡ್ ಅನ್ನು ಡಿಫೈನ್ ಮಾಡಿ. | + | |ವ್ಯಾಲ್ಯೂಗಳನ್ನು ಸೆಟ್ ಮಾಡಲು, “=” (ಇಕ್ವಲ್ ಟು) ಚಿಹ್ನೆಯನ್ನು ಬಳಸಿ ಮೆಥಡ್ ಅನ್ನು ಡಿಫೈನ್ ಮಾಡಿ. |
|- | |- | ||
|11:05 | |11:05 | ||
− | | ಕ್ಲಾಸ್ ನ ಆಬ್ಜೆಕ್ಟ್ ಅನ್ನು ಇನ್ಸ್ಟಾನ್ಶಿಯೇಟ್ ಮಾಡಿ | + | | ಕ್ಲಾಸ್ ನ ಆಬ್ಜೆಕ್ಟ್ ಅನ್ನು ಇನ್ಸ್ಟಾನ್ಶಿಯೇಟ್ ಮಾಡಿ ಮತ್ತು ಮೇಲಿನ ಎರಡು ಮೆಥಡ್ ಗಳನ್ನು ಬಳಸಿ ವ್ಯಾಲ್ಯೂಗಳನ್ನು ಸೆಟ್ ಮಾಡಿ ಮತ್ತು ಪಡೆಯಿರಿ. |
|- | |- | ||
| 11:12 | | 11:12 | ||
− | | | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
|- | |- | ||
| 11:14 | | 11:14 | ||
− | | | + | |ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 11:18 | | 11:18 | ||
− | | | + | |ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 11:22 | | 11:22 | ||
− | | | + | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
|- | |- | ||
| 11:24 | | 11:24 | ||
− | |* | + | |* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
|11:27 | |11:27 | ||
− | |* | + | |* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
| 11:30 | | 11:30 | ||
− | | | + | |ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
− | contact@spoken-tutorial.org | + | '''contact@spoken-tutorial.org''' |
+ | |||
|- | |- | ||
| 11:36 | | 11:36 | ||
− | | | + | | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 11:39 | | 11:39 | ||
− | | | + | |ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 11:46 | | 11:46 | ||
− | | | + | |ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
+ | '''spoken hyphen tutorial dot org slash NMEICT hyphen Intro'''. | ||
+ | |||
|- | |- | ||
| 11:56 | | 11:56 | ||
− | | | + | | '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . |
+ | ವಂದನೆಗಳು. | ||
|} | |} |
Latest revision as of 20:26, 22 October 2016
Time | Narration |
00:01 | Ruby (ರೂಬಿ) ಯಲ್ಲಿ, Object Oriented Concept (ಆಬ್ಜೆಕ್ಟ್ ಓರಿಯಂಟೆಡ್ ಕಾನ್ಸೆಪ್ಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:08 | * 'ಕ್ಲಾಸ್'ಗಳನ್ನು ಬಳಸುವುದು |
00:09 | * 'ಆಬ್ಜೆಕ್ಟ್' ಗಳನ್ನು ಕ್ರಿಯೇಟ್ ಮಾಡುವುದು |
00:10 | * 'ರೂಬಿ'ಯಲ್ಲಿ 'ಮೆಥಡ್'ಗಳನ್ನು ಡಿಫೈನ್ ಮಾಡುವ ವಿಭಿನ್ನ ರೀತಿಗಳು- ಇವುಗಳನ್ನು ಕಲಿಯುವೆವು. |
00:13 | ಇಲ್ಲಿ ನಾವು: |
00:14 | * Ubuntu ಆವೃತ್ತಿ 12.04 |
00:16 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:19 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್-ಎಡಿಟರ್' ಗಳನ್ನು ನೀವು ತಿಳಿದಿರಬೇಕು. |
00:24 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:28 | ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ನಾವು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
00:33 | ನಾವು ಆ ಡಿರೆಕ್ಟರೀಗೆ, |
00:35 | 'ruby hyphen tutorial' ಮತ್ತು 'classes' ಎಂಬ ಡಿರೆಕ್ಟರೀಗಳಿಗೆ ಹೋಗೋಣ. |
00:41 | 'Ruby' (ರೂಬಿ), ಒಂದು ಆಬ್ಜೆಕ್ಟ್-ಓರಿಯಂಟೆಡ್ ಭಾಷೆಯಾಗಿದೆ. |
00:44 | 'ರೂಬಿ'ಯಲ್ಲಿ ವ್ಯಾಲ್ಯೂ, ಸ್ಟ್ರಿಂಗ್ ಅಥವಾ ಸಂಖ್ಯೆ ಎಲ್ಲವೂ ಆಬ್ಜೆಕ್ಟ್ ಗಳಾಗಿವೆ. |
00:49 | 'ಕ್ಲಾಸ್' (class): ಇದು ಸಂಬಂಧಿತ ಡೇಟಾ ಮತ್ತು ಫಂಕ್ಷನ್ ಗಳ ಒಂದು ಸಂಗ್ರಹವಾಗಿದೆ. |
00:53 | ಮಾಹಿತಿಯನ್ನು ವ್ಯವಸ್ಠಿತವಾಗಿ ಇಡಲು ಇದು ಸಹಾಯಮಾಡುತ್ತದೆ. |
00:56 | ಆಬ್ಜೆಕ್ಟ್, 'ಕ್ಲಾಸ್'ನ ಒಂದು ನಿದರ್ಶನವಾಗಿದೆ. |
01:00 | 'ಕ್ಲಾಸ್'ನ ವ್ಯಾಖ್ಯಾನವು (definition), 'class' ಎಂಬ ಕೀವರ್ಡ್ ನಿಂದ ಆರಂಭವಾಗುತ್ತದೆ. |
01:05 | ಇದರ ನಂತರ 'ಕ್ಲಾಸ್'ನ ಹೆಸರು (class name) ಇರುತ್ತದೆ. |
01:08 | ಇದು “end” ನಿಂದ ಕೊನೆಗೊಳ್ಳುತ್ತದೆ. |
01:11 | ನಾವು class ನ ಒಂದು ಉದಾಹರಣೆಯನ್ನು ನೋಡೋಣ. |
01:14 | 'class Product' |
01:16 | 'ruby code' |
01:17 | 'end' |
01:20 | 'ಕ್ಲಾಸ್'ನ ಹೆಸರು ದೊಡ್ಡಕ್ಷರದಿಂದಲೇ ಆರಂಭವಾಗಬೇಕು. |
01:24 | ಒಂದಕ್ಕಿಂತ ಹೆಚ್ಚು ಶಬ್ದಗಳನ್ನು ಹೊಂದಿರುವ ಹೆಸರುಗಳು ’ಕ್ಯಾಮಲ್ ಕೇಸ್’ (camelcase) ನಲ್ಲಿ ಇರಬೇಕು. |
01:28 | ಉದಾಹರಣೆಗೆ, |
01:30 | 'UserInformation' |
01:32 | 'ProductInformation' |
01:34 | ಅನಂತರದ ಫೈಲ್ ನ ಹೆಸರುಗಳು, ಶಬ್ದಗಳನ್ನು ಬೇರ್ಪಡಿಸಲು 'ಅಂಡರ್ಸ್ಕೋರ್'ಅನ್ನು ಹೊಂದಿರುವುವು. ಉದಾ: |
01:37 | 'user underscore information' (ಯೂಸರ್ ಅಂಡರ್ಸ್ಕೋರ್ ಇನ್ಫರ್ಮೇಶನ್) |
01:40 | 'product underscore information' (ಪ್ರೊಡಕ್ಟ್ ಅಂಡರ್ಸ್ಕೋರ್ ಇನ್ಫರ್ಮೇಶನ್) |
01:45 | ಪ್ರಾಥಮಿಕ ಹಂತದ (basic level) 'Ruby tutorials' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
01:48 | ಅದನ್ನು "class_definition.rb" ಎಂದು ಹೆಸರಿಸಿ. |
01:52 | ನನ್ನ ಹತ್ತಿರ 'classes' (ಕ್ಲಾಸಸ್)ಅನ್ನು ಜಾರಿಗೊಳಿಸುವ ಒಂದು ಉದಾಹರಣೆಯಿದೆ. |
01:57 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
02:02 | ಈ ಉದಾಹರಣೆಯಲ್ಲಿ, ನಾನು 'Order' ಎಂಬ ಹೆಸರಿನ ಒಂದು 'class' (ಕ್ಲಾಸ್) ಅನ್ನು ಡಿಫೈನ್ ಮಾಡಿದ್ದೇನೆ. |
02:05 | ಈಗ, ನಾವು ಕೆಲವು ವೇರಿಯೇಬಲ್ ಗಳನ್ನು ಸೇರಿಸಿ ಕ್ಲಾಸ್ ಅನ್ನು ಉಪಯುಕ್ತಗೊಳಿಸೋಣ. |
02:11 | ಆಮೇಲೆ ನಾನು “myinstance” ಎಂಬ ಒಂದು ಇನ್ಸ್ಟನ್ಸ್ ವೇರಿಯೇಬಲ್ ಅನ್ನು ಡಿಫೈನ್ ಮಾಡಿದ್ದೇನೆ |
02:15 | ಹಾಗೂ ಅದಕ್ಕೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ. |
02:18 | ನಾನು “myclassvar” ಎಂಬ ಒಂದು ಕ್ಲಾಸ್-ವೇರಿಯೇಬಲ್ ಅನ್ನು ಸಹ ಡಿಫೈನ್ ಮಾಡಿದ್ದೇನೆ |
02:21 | ಹಾಗೂ ಅದಕ್ಕೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ. |
02:24 | ಈಗ, ಈ 'class'ಅನ್ನು ಉಪಯೋಗಿಸುವ ಕೋಡ್ ಅನ್ನು ನಾವು ಸೇರಿಸೋಣ. |
02:30 | ಹೀಗೆ ಟೈಪ್ ಮಾಡಿ: 'puts Order dot instance underscore variables' |
02:36 | ಈ ಸಾಲಿನ ಮೊದಲು, 'puts', ಕೆಲವು ಅಕ್ಷರಗಳು, ಹೊಸ ಪಂಕ್ತಿಗಾಗಿ ಸ್ಲ್ಯಾಶ್ 'n' ಅನ್ನು ಸೇರಿಸಿ. |
02:43 | ಇದನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ ಮತ್ತು ನಾವು ಸೇರಿಸಿದ ಪಂಕ್ತಿಯ ಕೆಳಗೆ ಇದನ್ನು ಸೇರಿಸೋಣ ಹಾಗೂ ಸೇವ್ ಮಾಡೋಣ. |
02:51 | ಈಗ, ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ. |
02:53 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
02:56 | 'ruby space class underscore definition dot rb' |
03:02 | ಹಾಗೂ ಔಟ್ಪುಟ್ ಅನ್ನು ನೋಡಿ. |
03:05 | ನೀವು ಡಿಫೈನ್ ಮಾಡಿದ 'ಇನ್ಸ್ಟನ್ಸ್ ವೇರಿಯೇಬಲ್'ಅನ್ನು ನೀವು ನೋಡುವಿರಿ. |
03:09 | ಈಗ, ಹೀಗೆ ಟೈಪ್ ಮಾಡೋಣ: 'puts Order dot class underscore variables' |
03:15 | ಪಂಕ್ತಿಯ ಕೆಳಗೆ ಗುರುತನ್ನು ಕಾಪಿ ಮತ್ತು ಪೇಸ್ಟ್ ಮಾಡಿ, ಅದನ್ನು ಸೇವ್ ಮಾಡೋಣ. |
03:21 | ಈಗ, ಟರ್ಮಿನಲ್ ಗೆ ಬದಲಾಯಿಸಿ. ಫೈಲನ್ನು ಈ ಮೊದಲು ಮಾಡಿದಂತೆ ಎಕ್ಸೀಕ್ಯೂಟ್ ಮಾಡೋಣ. |
03:26 | ನೀವು ಡಿಫೈನ್ ಮಾಡಿದ 'ಕ್ಲಾಸ್ ವೇರಿಯೇಬಲ್' ಸಹ ಕಾಣಿಸಿಕೊಳ್ಳುವುದನ್ನು ನೀವು ನೋಡುವಿರಿ. |
03:32 | ಈಗ ನಿಮಗೆ ನಿಮ್ಮ ಸ್ವಂತದ 'ಕ್ಲಾಸ್'ಅನ್ನು ಬರೆಯಲು ಸಾಧ್ಯವಾಗಬೇಕು. |
03:35 | ಇನ್ನುಮುಂದೆ, 'ಆಬ್ಜೆಕ್ಟ್' ಎಂದರೇನು ಎಂಬುದನ್ನು ನಾವು ನೋಡೋಣ. |
03:40 | 'ಆಬ್ಜೆಕ್ಟ್', ಈ 'ಕ್ಲಾಸ್'ನ ಒಂದು ಇನ್ಸ್ಟನ್ಸ್ ಆಗಿದೆ. |
03:43 | ಎಂದರೆ, 'ಆಬ್ಜೆಕ್ಟ್'ಅನ್ನು ಕ್ಲಾಸ್ ನಿಂದ ಕ್ರಿಯೇಟ್ ಮಾಡಲಾಗುತ್ತದೆ. |
03:46 | 'ಆಬ್ಜೆಕ್ಟ್', ಕ್ಲಾಸ್ ನಲ್ಲಿ ಡಿಫೈನ್ ಮಾಡಿದ ಗುಣಲಕ್ಷಣಗಳನ್ನು (properties) ಮತ್ತು ಮೆಥಡ್ ಗಳನ್ನು ಹೊಂದಿರುವುದು. |
03:52 | ನೀವು 'ಆಬ್ಜೆಕ್ಟ್'ಅನ್ನು ಹೇಗೆ ಡಿಕ್ಲೇರ್ ಮಾಡುತ್ತೀರಿ? |
03:54 | "new" ಎಂಬ ಕೀವರ್ಡ್ ಅನ್ನು ಬಳಸಿ, ಒಂದು 'ಕ್ಲಾಸ್'ನ 'ಆಬ್ಜೆಕ್ಟ್'ಅನ್ನು ನಾವು ಡಿಕ್ಲೇರ್ ಮಾಡುತ್ತೇವೆ. |
03:58 | ಇಲ್ಲಿ, ನಾವು "Product" ಎಂಬ ಕ್ಲಾಸ್ ನ ಒಂದು 'ಆಬ್ಜೆಕ್ಟ್'ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ. |
04:02 | ಇಲ್ಲಿ, ಒಂದು 'ಆಬ್ಜೆಕ್ಟ್'ಅನ್ನು ಕ್ರಿಯೇಟ್ ಮಾಡಲಾಗುತ್ತದೆ. |
04:05 | 'product = Product.new' |
04:09 | ಈ ಪ್ರಕ್ರಿಯೆಯನ್ನು 'ಆಬ್ಜೆಕ್ಟ್ ಇನಿಶಿಯಲೈಜೇಶನ್' (object initialization) ಎಂದು ಕರೆಯಲಾಗುತ್ತದೆ. |
04:12 | ಈ 'ಆಬ್ಜೆಕ್ಟ್', 'Product' ಎಂಬ ಟೈಪ್ ನದ್ದು ಆಗಿದೆ. |
04:16 | ಈಗ, “initialize” (ಇನಿಶಿಯಲೈಸ್) ಮೆಥಡ್ ಎಂದರೆ ಏನು ಎಂಬುದನ್ನು ನಾವು ನೋಡೋಣ. |
04:20 | 'ಆಬ್ಜೆಕ್ಟ್'ಅನ್ನು ಕ್ರಿಯೇಟ್ ಮಾಡುವ ಸಮಯದಲ್ಲಿ, 'ಇನಿಶಿಯಲೈಸ್' ಎಂಬ 'ಮೆಥಡ್'ಅನ್ನು ಕಾಲ್ ಮಾಡಲಾಗುವುದು. |
04:26 | ಒಂದು 'ಆಬ್ಜೆಕ್ಟ್'ನ ಮೇಲೆ "new" ಅನ್ನು ಕಾಲ್ ಮಾಡಿದ ನಂತರ, ನಾವು 'ಇನಿಶಿಯಲೈಸ್ ಮೆಥಡ್'ಅನ್ನು ಇನ್ವೋಕ್ ಮಾಡುತ್ತೇವೆ. |
04:31 | 'initialize (ಇನಿಶಿಯಲೈಸ್) ಮೆಥಡ್', ಪ್ಯಾರಾಮೀಟರ್ ಗಳ ಲಿಸ್ಟ್ ಅನ್ನು ತೆಗೆದುಕೊಳ್ಳಬಹುದು. |
04:37 | ಇನ್ನಿತರ 'ರೂಬಿ' ಮೆಥಡ್ ಗಳಂತೆ, ಇದು “def” ಕೀವರ್ಡ್ ನಿಂದ ಆರಂಭವಾಗುತ್ತದೆ. |
04:43 | ನಾವು ಒಂದು ಉದಾಹರಣೆಯನ್ನು ನೋಡೋಣ. |
04:46 | ಪ್ರಾಥಮಿಕ ಹಂತದ 'Ruby Tutorials' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
04:50 | ಮತ್ತು ಅದನ್ನು 'object underscore initialize dot rb' ಎಂದು ಹೆಸರಿಸಿ. |
04:55 | ನನ್ನ ಹತ್ತಿರ 'ಆಬ್ಜೆಕ್ಟ್ ಇನಿಶಿಯಲೈಜೇಶನ್' ಕೋಡ್ ನ ಒಂದು ಉದಾಹರಣೆಯಿದೆ. |
05:00 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
05:04 | ಇಲ್ಲಿ, ನಾನು “Order” ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ. |
05:08 | ನಂತರ, ನಾನು 'ಆರ್ಗ್ಯೂಮೆಂಟ್'ಗಳನ್ನು ಹೊಂದಿರದ 'initialize' ಮೆಥಡ್ ಅನ್ನು ಡಿಫೈನ್ ಮಾಡಿದ್ದೇನೆ. |
05:13 | “I have created an object” ಎಂಬ ಮೆಸೇಜನ್ನು ತೋರಿಸಲು, ನಾನು ಒಂದು 'puts' ಮೆಥಡ್ ಅನ್ನು ಡಿಫೈನ್ ಮಾಡಿದ್ದೇನೆ. |
05:20 | ನಂತರ, ನಾನು 'Order dot new' ಅನ್ನು ಡಿಫೈನ್ ಮಾಡಿದ್ದೇನೆ. |
05:24 | ಇದು, 'initialize' ಮೆಥಡ್ ಅನ್ನು ಇನ್ವೋಕ್ ಮಾಡುತ್ತದೆ. |
05:27 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
05:31 | 'ruby space object underscore initialize dot rb' |
05:36 | ಹಾಗೂ ಔಟ್ಪುಟ್ ಅನ್ನು ನೋಡಿ. |
05:39 | ನೀವು “I have created an object” ಎಂಬ ಮೆಸೇಜನ್ನು ನೋಡುವಿರಿ. |
05:43 | ಈಗ, ನಾವು 'gedit'ಗೆ ಹಿಂದಿರುಗೋಣ ಮತ್ತು ಮೆಥಡ್ ಗೆ ಒಂದು 'ಆರ್ಗ್ಯೂಮೆಂಟ್'ಅನ್ನು ಸೇರಿಸೋಣ. |
05:48 | ನಾವು 'puts'ಅನ್ನು ಬದಲಾಯಿಸೋಣ. |
05:51 | ಅದು, ಪಾಸ್ ಮಾಡಿದ 'ಆರ್ಗ್ಯೂಮೆಂಟ್'ನ ವ್ಯಾಲ್ಯೂಅನ್ನು ತೋರಿಸಬೇಕು. |
05:55 | ನಂತರ, ಹೀಗೆ ಟೈಪ್ ಮಾಡೋಣ: |
05:56 | 'Order dot new(“I have created an object”)' |
06:04 | ಇಲ್ಲಿ, ನಾವು "new" ಎಂಬ ಮೆಥಡ್ ಗೆ ಒಂದು 'ಆರ್ಗ್ಯೂಮೆಂಟ್'ಅನ್ನು ಕೊಟ್ಟಿದ್ದೇವೆ. |
06:08 | ಈ 'ಆರ್ಗ್ಯೂಮೆಂಟ್'ಅನ್ನು 'initialize' ಮೆಥಡ್ ಗೆ ಪಾಸ್ ಮಾಡಲಾಗುತ್ತದೆ. |
06:13 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
06:16 | 'ruby space object underscore initialize dot rb' |
06:20 | ಹಾಗೂ ಔಟ್ಪುಟ್ ಅನ್ನು ನೋಡಿ. |
06:22 | “I have created an object” ಎಂಬ ಮೆಸೇಜ್ ಪ್ರಿಂಟ್ ಆಗಿರುವುದನ್ನು ನೀವು ನೋಡುವಿರಿ. |
06:29 | ಈಗ, 'ಆಬ್ಜೆಕ್ಟ್ ಇನಿಶಿಯಲೈಜೇಶನ್' ಎಂದರೆ ಏನು ಎಂಬುದು ನಿಮಗೆ ತಿಳಿದಿರಬೇಕು. |
06:33 | 'ರೂಬಿ'ಯಲ್ಲಿ ಮೆಥಡ್ ಗಳು, 'ಕ್ಲಾಸ್' ನಿರ್ವಹಿಸುವ 'ಫಂಕ್ಷನ್' ಗಳಾಗಿವೆ ಎಂಬುದನ್ನು ನೆನಪಿಸಿಕೊಳ್ಳಿ. |
06:39 | ಕ್ಲಾಸ್ ನಲ್ಲಿಯ ಪ್ರತಿಯೊಂದು ಮೆಥಡ್, “def” ಮತ್ತು “end” ಬ್ಲಾಕ್ ಗಳ ಒಳಗೆ ಡಿಫೈನ್ ಮಾಡಲ್ಪಡುತ್ತದೆ. |
06:45 | ಅನೇಕ ಶಬ್ದಗಳಿರುವ ಮೆಥಡ್ ನ ಹೆಸರು 'ಅಂಡರ್ಸ್ಕೋರ್'ನಿಂದ ಬೇರ್ಪಡಿಸಲ್ಪಟ್ಟಿರುತ್ತದೆ. |
06:48 | ಮೆಥಡ್ ನ ಹೆಸರಿನ ಮುಂದೆ ಸೇರಿಸಲಾಗುವ ಕೆಲವು ಅಕ್ಷರಗಳು ಹೀಗಿವೆ. |
06:54 | '?' (ಪ್ರಶ್ನಾರ್ಥಕ ಚಿಹ್ನೆ) |
06:56 | '=' (ಸಮ ಚಿಹ್ನೆ). |
06:58 | ಇವುಗಳಲ್ಲಿ, ಪ್ರತಿಯೊಂದು ಅಕ್ಷರವು ಮೆಥಡ್ ಗೆ ವಿಶೇಷ ಅರ್ಥವನ್ನು ಸೇರಿಸುತ್ತದೆ. |
07:02 | ನಾವು ಕೆಲವು ಉದಾಹರಣೆಗಳನ್ನು ನೋಡೋಣ. |
07:05 | ಪ್ರಾಥಮಿಕ ಹಂತದ 'Ruby Tutorials' ನಲ್ಲಿ ತೋರಿಸಿದಂತೆ 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
07:09 | ಮತ್ತು ಅದನ್ನು 'class underscore methods dot rb' ಎಂದು ಹೆಸರಿಸಿ. |
07:14 | ನನ್ನ ಹತ್ತಿರ 'ಕ್ಲಾಸ್ ಮೆಥಡ್ಸ್' ಕೋಡ್ ನ ಒಂದು ಉದಾಹರಣೆಯಿದೆ. |
07:17 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
07:21 | ಇಲ್ಲಿ, ನಾನು “Animal” ಎಂಬ ಹೆಸರಿನ ಒಂದು class (ಕ್ಲಾಸ್) ಅನ್ನು ಡಿಫೈನ್ ಮಾಡಿದ್ದೇನೆ. |
07:23 | ನಂತರ, ಇಲ್ಲಿ ಎರಡು ಮೆಥಡ್ ಗಳಿವೆ- “breathe” ಮತ್ತು “walk”. |
07:28 | ಇವೆರಡೂ “def” ಮತ್ತು “end” ಕೀವರ್ಡ್ ಗಳೊಂದಿಗೆ ಡಿಫೈನ್ ಮಾಡಲ್ಪಟ್ಟಿವೆ. |
07:32 | ನಂತರ ನಾನು “Animal” ಎಂಬ ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡಿದ್ದೇನೆ. |
07:36 | ಇದನ್ನು ಸಣ್ಣಕ್ಷರ “a” ಅನ್ನು ಹೊಂದಿರುವ “animal” ಎಂಬ ಒಂದು ವೇರಿಯೇಬಲ್ ಗೆ ಅಸೈನ್ ಮಾಡಿದ್ದೇನೆ. |
07:40 | ಆಮೇಲೆ, ಅನುಕ್ರಮವಾಗಿ “breathe” ಮತ್ತು “walk” ಎಂಬ ಮೆಥಡ್ ಗಳನ್ನು ಇನ್ವೋಕ್ ಮಾಡಿದ್ದೇನೆ. |
07:48 | ಈಗ, ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
07:51 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
07:53 | 'ruby space class underscore methods dot rb' |
07:58 | ಹಾಗೂ ಔಟ್ಪುಟ್ ಅನ್ನು ನೋಡಿ. |
08:00 | ನೀವು ಈ ಕೆಳಗಿನ ಸಾಲುಗಳು- |
08:02 | “I breathe” |
08:03 | “I walk” |
08:04 | ಪ್ರಿಂಟ್ ಆಗುವುದನ್ನು ನೋಡುವಿರಿ. |
08:05 | ಏಕೆಂದರೆ, ನೀವು “breathe” ಮತ್ತು “walk” ಎಂಬ ಎರಡು ಮೆಥಡ್ ಗಳನ್ನು ಇನ್ವೋಕ್ ಮಾಡಿದ್ದೀರಿ. |
08:10 | ಈ ಮೆಥಡ್ ಗಳಲ್ಲಿ ಡಿಫೈನ್ ಮಾಡಲಾದ “puts” ಸ್ಟೇಟ್ಮೆಂಟ್, ನೀವು ನೋಡುತ್ತಿರುವ ಫಲಿತಾಂಶವನ್ನು ಕೊಡುತ್ತದೆ. |
08:16 | ಇನ್ನುಮುಂದೆ, ಹೆಸರಿನ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ (?)ಯನ್ನು ಹೊಂದಿರುವ ಮೆಥಡ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ. |
08:21 | ಪ್ರಾಥಮಿಕ ಹಂತದ 'Ruby Tutorials' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
08:25 | ಮತ್ತು ಅದನ್ನು 'class underscore methods underscore with underscore trailing underscore characters dot rb' ಎಂದು ಹೆಸರಿಸಿ. |
08:35 | ನನ್ನ ಹತ್ತಿರ 'ಕ್ಲಾಸ್ ಮೆಥಡ್ಸ್ ವಿತ್ ಕ್ವೆಶ್ಚನ್ ಮಾರ್ಕ್' (class methods with question mark) ಕೋಡ್ ನ ಒಂದು ಉದಾಹರಣೆಯಿದೆ. |
08:40 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
08:45 | ಇಲ್ಲಿ, ಮೊದಲಿನಂತೆ ನಾನು ಅದೇ ಕ್ಲಾಸ್ ಅನ್ನು ಉದಾಹರಣೆಗೆ ತೆಗೆದುಕೊಂಡಿದ್ದೇನೆ. |
08:48 | ಇಲ್ಲಿ, "breathe" ಎಂಬ ಮೆಥಡ್, ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಹೊಂದಿದೆ (?). |
08:52 | ಇಲ್ಲಿ ಮೆಥಡ್ ಗಳು ಸಾಮಾನ್ಯವಾಗಿ Boolean (ಬೂಲಿಯನ್) ವ್ಯಾಲ್ಯೂಗಳನ್ನು ರಿಟರ್ನ್ ಮಾಡಲು ಬಳಸಲ್ಪಡುತ್ತವೆ. |
08:55 | ಇದು 'ರೂಬಿ'ಯ ಮೆಥಡ್ ಅನ್ನು ಹೆಸರಿಸುವ ಪದ್ಧತಿಯನ್ನು ಆಧರಿಸಿದೆ. |
09:00 | 'animal dot breathe question-mark' ಎಂದು ಡಿಕ್ಲೇರ್ ಮಾಡುವುದರಿಂದ ಮೆಥಡ್, ಇನ್ವೋಕ್ ಮಾಡಲ್ಪಡುತ್ತದೆ. |
09:06 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
09:09 | 'ruby space class underscore methods underscore with underscore trailing underscore characters dot rb' ಹಾಗೂ ಔಟ್ಪುಟ್ ಅನ್ನು ನೋಡಿ. |
09:22 | ನೀವು “true” ಎಂಬ ಔಟ್ಪುಟ್ ಅನ್ನು ನೋಡುವಿರಿ. |
09:26 | ನಂತರ, ನಾವು “walk” ಎಂಬ ಇನ್ನೊಂದು ಮೆಥಡ್ ಅನ್ನು ಡಿಫೈನ್ ಮಾಡೋಣ. |
09:30 | ನಾವು ಒಂದು ಸಮ ಚಿಹ್ನೆಯನ್ನು (equal-to) “=(value)” ಅದರ ಪಕ್ಕದಲ್ಲಿ ಇರಿಸೋಣ. |
09:36 | 'animal dot walk' ಎಂದು ಕಾಲ್ ಮಾಡಿ, ಈ ಮೆಥಡ್ ಅನ್ನು ಇನ್ವೋಕ್ ಮಾಡೋಣ. |
09:41 | ನಂತರ, ಈ ಮೆಥಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
09:44 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
09:45 | 'ruby class underscore methods underscore with underscore trailing underscore characters dot rb' |
09:52 | ಹಾಗೂ ಔಟ್ಪುಟ್ ಅನ್ನು ನೋಡಿ. |
09:56 | ಇದು “undefined method” ಎಂಬ ಎರರ್ ಅನ್ನು ಕೊಡುವುದು. |
09:59 | ಏಕೆಂದರೆ, ಸಮ ಚಿಹ್ನೆಯು (=) ಇನ್ನೊಂದು ಅರ್ಥವನ್ನು ಹೊಂದಿದೆ. |
10:03 | ಅದನ್ನು ಮೆಥಡ್ ಗೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಲು ಬಳಸಲಾಗುತ್ತದೆ. |
10:08 | ಆದ್ದರಿಂದ, ಈ ಸಲ ನಾವು ಮೆಥಡ್ ಅನ್ನು ಬೇರೆ ರೀತಿಯಲ್ಲಿ ಇನ್ವೋಕ್ ಮಾಡೋಣ. |
10:13 | ಹೀಗೆ ಟೈಪ್ ಮಾಡಿ: 'puts animal dot walk equal to “ hops” '. |
10:17 | ಈಗ, ಇದನ್ನು ಇನ್ನೊಮ್ಮೆ ಪ್ರಯತ್ನಿಸೋಣ. |
10:20 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಮೊದಲಿನಂತೆ ಕಮಾಂಡ್ ಅನ್ನು ರನ್ ಮಾಡಿ ಹಾಗೂ ಔಟ್ಪುಟ್ ಅನ್ನು ನೋಡಿ. |
10:27 | “hops” ಎಂಬ ಶಬ್ದವು ಪ್ರಿಂಟ್ ಆಗುವುದನ್ನು ನೀವು ನೋಡುವಿರಿ. |
10:30 | ಒಂದು ಮೆಥಡ್ ನ ಪಕ್ಕದಲ್ಲಿ 'ಇಕ್ವಲ್ ಟು' ಚಿಹ್ನೆ ಇದ್ದರೆ, ಅದು ಅಸೈನ್ ಮಾಡಿರುವುದನ್ನು ನಿರೂಪಿಸುತ್ತದೆ. |
10:36 | ಈಗ ನಿಮಗೆ ನಿಮ್ಮ ಸ್ವಂತದ 'ಮೆಥಡ್'ಗಳನ್ನು ಬರೆಯಲು ಸಾಧ್ಯವಾಗಬೇಕು. |
10:42 | ಈ ಟ್ಯುಟೋರಿಯಲ್ ನಲ್ಲಿ ನಾವು - |
10:44 | * 'ಕ್ಲಾಸಸ್' ಅನ್ನು ಹೇಗೆ ಡಿಕ್ಲೇರ್ ಮಾಡುವುದು |
10:46 | * ಒಂದು ಕ್ಲಾಸ್ ನ ಆಬ್ಜೆಕ್ಟ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದು |
10:48 | * 'ರೂಬಿ'ಯಲ್ಲಿ ಮೆಥಡ್ ಗಳನ್ನು ಡಿಫೈನ್ ಮಾಡುವ ವಿವಿಧ ರೀತಿಗಳು- ಇತ್ಯಾದಿಗಳನ್ನು ಕಲಿತಿದ್ದೇವೆ. |
10:52 | ಒಂದು ಅಸೈನ್ಮೆಂಟ್: |
10:54 | 'Product' ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿ. |
10:56 | “myvar” ನ ವ್ಯಾಲ್ಯೂಗಳನ್ನು ಪಡೆಯಲು, ನೀವು ಬಳಸಬಹುದಾದ 'ಮೆಥಡ್'ಗಳನ್ನು ಡಿಫೈನ್ ಮಾಡಿ ಮತ್ತು “myvar” ಗಾಗಿ ವ್ಯಾಲ್ಯೂಗಳನ್ನು ಸೆಟ್ ಮಾಡಿ. |
11:01 | ವ್ಯಾಲ್ಯೂಗಳನ್ನು ಸೆಟ್ ಮಾಡಲು, “=” (ಇಕ್ವಲ್ ಟು) ಚಿಹ್ನೆಯನ್ನು ಬಳಸಿ ಮೆಥಡ್ ಅನ್ನು ಡಿಫೈನ್ ಮಾಡಿ. |
11:05 | ಕ್ಲಾಸ್ ನ ಆಬ್ಜೆಕ್ಟ್ ಅನ್ನು ಇನ್ಸ್ಟಾನ್ಶಿಯೇಟ್ ಮಾಡಿ ಮತ್ತು ಮೇಲಿನ ಎರಡು ಮೆಥಡ್ ಗಳನ್ನು ಬಳಸಿ ವ್ಯಾಲ್ಯೂಗಳನ್ನು ಸೆಟ್ ಮಾಡಿ ಮತ್ತು ಪಡೆಯಿರಿ. |
11:12 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
11:14 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
11:18 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:22 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
11:24 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:27 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:30 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
11:36 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
11:39 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:46 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
11:56 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
ವಂದನೆಗಳು. |