Difference between revisions of "Ruby/C3/for-and-each-Looping-Statements/Kannada"

From Script | Spoken-Tutorial
Jump to: navigation, search
 
(7 intermediate revisions by one other user not shown)
Line 5: Line 5:
 
|-
 
|-
 
|  00:01
 
|  00:01
| '''Ruby'''ಯಲ್ಲಿ '''for and each Loops'''ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
+
| '''Ruby'''(ರೂಬಿ) ಯಲ್ಲಿ '''for and each Loops'''ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
|-
 
|-
 
| 00:05
 
| 00:05
| ಈ ಟ್ಯುಟೋರಿಯಲ್ ನಲ್ಲಿ ನಾವು,  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
| 00:07
 
| 00:07
Line 14: Line 14:
 
|-
 
|-
 
| 00:08
 
| 00:08
|* 'Ruby' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು
+
|* 'ರೂಬಿ' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು
 
|-
 
|-
 
| 00:11
 
| 00:11
Line 20: Line 20:
 
|-
 
|-
 
|  00:12
 
|  00:12
|* “each” ಲೂಪ್ ಕನ್ಸ್ಟ್ರಕ್ಟ್ ನ ಬಳಕೆ ಇವುಗಳನ್ನು ಕಲಿಯುವೆವು.  
+
|* “each” ಲೂಪ್ ಕನ್ಸ್ಟ್ರಕ್ಟ್ ನ (construct) ಬಳಕೆ ಇವುಗಳನ್ನು ಕಲಿಯುವೆವು.  
 
|-
 
|-
 
|  00:14
 
|  00:14
Line 26: Line 26:
 
|-
 
|-
 
|  00:16
 
|  00:16
|* ''' Ubuntu''' ವರ್ಷನ್ '''12.04'''  
+
|* ''' Ubuntu''' ಆವೃತ್ತಿ '''12.04'''  
 
|-
 
|-
 
| 00:19
 
| 00:19
Line 33: Line 33:
 
| 00:22
 
| 00:22
 
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.  
 
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.  
 
 
 
|-
 
|-
 
|  00:25
 
|  00:25
Line 39: Line 38:
 
|-
 
|-
 
| 00:30
 
| 00:30
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.
+
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
 
|-
 
|-
 
|  00:34
 
|  00:34
|  ಈಗ, 'Ruby'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
+
|  ಈಗ, 'ರೂಬಿ'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
 
|-
 
|-
 
| 00:38
 
| 00:38
|  'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸೀಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.  
+
|  'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸಿಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.  
 
|-
 
|-
 
| 00:44
 
| 00:44
| Ruby, ಈ ಕೆಳಗಿನ ಪ್ರಮುಖ ಲೂಪ್ ಮಾಡುವ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.  
+
| 'ರೂಬಿ', ಈ ಕೆಳಗಿನ ಪ್ರಮುಖ ಲೂಪಿಂಗ್ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.  
 
|-
 
|-
 
| 00:47
 
| 00:47
|* '''for'''
+
|* 'for'
 
|-
 
|-
 
| 00:48
 
| 00:48
|* '''each '''
+
|* 'each'
 
|-
 
|-
 
| 00:49
 
| 00:49
|* ''' while''' ಮತ್ತು
+
|* 'while' ಮತ್ತು
 
|-
 
|-
 
|  00:49
 
|  00:49
|* '''until'''.
+
|* 'until'.
 
|-
 
|-
 
| 00:50
 
| 00:50
|ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' ಲೂಪಿಂಗ್ ಕನ್ಸ್ಟ್ರಕ್ಟ್ ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
+
|ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' 'ಲೂಪಿಂಗ್ ಕನ್ಸ್ಟ್ರಕ್ಟ್' ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
 
|-
 
|-
 
| 00:55
 
| 00:55
Line 69: Line 68:
 
|-
 
|-
 
| 01:02
 
| 01:02
| '''ttt,  ruby hyphen tutorial, looping hyphen statements'''.  
+
| 'ttt,  ruby hyphen tutorial, looping hyphen statements'.  
 
|-
 
|-
 
| 01:07
 
| 01:07
| ದಯವಿಟ್ಟು ಅಲ್ಲಿ ಹೇಳಿದಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
+
| ದಯವಿಟ್ಟು ಅಲ್ಲಿ ಹೇಳಿರುವಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
 
|-
 
|-
 
| 01:11
 
| 01:11
Line 81: Line 80:
 
|-
 
|-
 
| 01:15
 
| 01:15
| 'Ruby' ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:  
+
| 'ರೂಬಿ'ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:  
 
|-
 
|-
 
|  01:19
 
|  01:19
Line 96: Line 95:
 
|-
 
|-
 
|  01:28
 
|  01:28
| ಪ್ರಾಥಮಿಕ ಮಟ್ಟದ '''Ruby tutorials'''ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ   
+
| ಪ್ರಾಥಮಿಕ ಮಟ್ಟದ (basic level) '''Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ   
 
|-
 
|-
 
| 01:32
 
| 01:32
Line 108: Line 107:
 
|-
 
|-
 
|  01:44
 
|  01:44
| ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
+
| ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
 
|-
 
|-
 
| 01:47
 
| 01:47
Line 117: Line 116:
 
|-
 
|-
 
|  01:55
 
|  01:55
|ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.   
+
|ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.   
 
|-
 
|-
 
|  02:00
 
|  02:00
| “for” ಲೂಪ್ ನ ಡಿಕ್ಲೆರೇಶನ್, ಕೋಡ್, 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್  ಮಾಡಲು ಕಾರಣವಾಗುತ್ತದೆ.  
+
| 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್  ಮಾಡಲು, “for” ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ.  
 
|-
 
|-
 
|  02:07
 
|  02:07
Line 129: Line 128:
 
|-
 
|-
 
|  02:17
 
|  02:17
| ''' ruby space  for hyphen loop dot rb ''' ಮತ್ತು ಔಟ್ಪುಟ್ ಅನ್ನು ನೋಡಿ.  
+
| 'ruby space  for hyphen loop dot rb ' ಮತ್ತು ಔಟ್ಪುಟ್ ಅನ್ನು ನೋಡಿ.  
 
|-
 
|-
 
| 02:22
 
| 02:22
Line 141: Line 140:
 
|-
 
|-
 
| 02:35
 
| 02:35
| ನಂತರ, 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.   
+
| ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.   
 
|-
 
|-
 
| 02:41
 
| 02:41
Line 150: Line 149:
 
|-
 
|-
 
| 02:49
 
| 02:49
|ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದ.  
+
|ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದೆ.  
 
|-
 
|-
 
|  02:55
 
|  02:55
Line 156: Line 155:
 
|-
 
|-
 
| 02:59
 
| 02:59
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಅಂಕಿಯು ಸೇರಿಸಲ್ಪಡುವುದಿಲ್ಲ.  
+
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.  
 
|-
 
|-
 
| 03:04
 
| 03:04
| ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: ''' ruby space for hyphen loop dot rb'''
+
| ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space for hyphen loop dot rb'
 
|-
 
|-
 
| 03:13
 
| 03:13
|ಮತ್ತು ಔಟ್ಪುಟ್ ಅನ್ನು ನೋಡಿ.  
+
|ಹಾಗೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
| 03:17
 
| 03:17
|ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 ಅನ್ನು ಒಳಗೊಂಡಿರುವುದಿಲ್ಲ.  
+
|ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 (ಇಪ್ಪತ್ತು) ಅನ್ನು ಒಳಗೊಂಡಿರುವುದಿಲ್ಲ.  
 
|-
 
|-
 
| 03:22
 
| 03:22
Line 174: Line 173:
 
|-
 
|-
 
|  03:31
 
|  03:31
| ''' “a collection of objects” dot each do item '''
+
| '“a collection of objects” dot each'
 +
'do item '
 
|-
 
|-
 
|  03:36
 
|  03:36
| ' ರೂಬಿ ಕೋಡ್' 'end'
+
| 'ruby code'
 +
'end'
 
|-
 
|-
 
|  03:38
 
|  03:38
Line 183: Line 184:
 
|-
 
|-
 
|  03:42
 
|  03:42
| Create a new file in '''gedit''' as shown in the basic level '''Ruby tutorials'''  
+
| ಪ್ರಾಥಮಿಕ ಮಟ್ಟದ '''Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ   
 
|-
 
|-
 
| 03:46
 
| 03:46
|and name it '''each hyphen loop dot rb'''.
+
|ಮತ್ತು ಅದನ್ನು 'each hyphen loop dot rb' ಎಂದು ಹೆಸರಿಸಿ.  
 
|-
 
|-
 
|  03:50
 
|  03:50
|I already have a working example of the '''each''' loop.  
+
| ನನ್ನ ಹತ್ತಿರ ಈಗಾಗಲೇ 'each' ಲೂಪ್ ನ ಒಂದು ಉದಾಹರಣೆಯಿದೆ.
 
|-
 
|-
 
|  03:53
 
|  03:53
|You can type the code as we go through this example.  
+
| ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ, ನೀವು ಕೋಡ್ ಅನ್ನು ಟೈಪ್ ಮಾಡಬಹುದು.
 
|-
 
|-
 
| 03:58
 
| 03:58
|I have declared an '''each''' loop in this example.  
+
|ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.  
 
|-
 
|-
 
|  04:03
 
|  04:03
| We have a set of numbers 1 to 20.  
+
| ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ.
 
|-
 
|-
 
| 04:06
 
| 04:06
|We declare a variable called “i” within the '''each''' loop.  
+
|'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
 
|-
 
|-
 
| 04:11
 
| 04:11
| The “i” variable gets initialized to the first element in the set of numbers 1 to 20.  
+
| ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.  
 
|-
 
|-
 
| 04:17
 
| 04:17
|The '''each''' loop declaration causes the code to iterate over each '''element''' in the set 1 to 20.  
+
| 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್  ಮಾಡಲು, 'each' ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ.  
 
|-
 
|-
 
| 04:23
 
| 04:23
|The ''' puts''' method declared, within the ''' each'''is responsible for generating the output.
+
|'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.  
 
|-
 
|-
 
| 04:30
 
| 04:30
|Now, open the ''' terminal''' and type: ''' ruby space each hyphen loop dot rb '''
+
|ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb'
 
|-
 
|-
 
|  04:39
 
|  04:39
| and see the output.  
+
| ಹಾಗೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
| 04:43
 
| 04:43
|The output will be an '''array''' of numbers 1 to 20.  
+
|ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.  
 
|-
 
|-
 
|  04:46
 
|  04:46
| In the above example, we declared an ''' each''' loop for an '''inclusive range'''.  
+
| ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.  
 
|-
 
|-
 
|  04:51
 
|  04:51
|It included all numbers from 1 to 20.  
+
|ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
 
|-
 
|-
 
| 04:54
 
| 04:54
| Next we shall look at implementing the '''each''' loop for a non-inclusive range.  
+
| ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.  
 
|-
 
|-
 
| 05:00
 
| 05:00
|Continue to type this part of the code.  
+
|ಕೋಡ್ ನ ಈ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
 
|-
 
|-
 
| 05:04
 
| 05:04
| '''Non-inclusive''' means it will not include the last element in the collection of objects.  
+
|'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
 
|-
 
|-
 
| 05:10
 
| 05:10
| Here an '''each''' loop is implemented for a non-inclusive range of numbers 1 to 20.  
+
| ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
 
|-
 
|-
 
| 05:16
 
| 05:16
| You will notice shortly that the number 20 will not be printed in the output.  
+
| ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
 
|-
 
|-
 
| 05:20
 
| 05:20
| The last digit does not get included when you have 3 dots between numbers.  
+
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
 
|-
 
|-
 
| 05:25
 
| 05:25
|Now, open the '''terminal''' and type: '''ruby space each hyphen loop dot rb'''
+
|ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb'
 
|-
 
|-
 
| 05:34
 
| 05:34
| and see the output.  
+
| ಹಾಗೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
| 05:39
 
| 05:39
|Now you should be capable enough to write your own '''each''' loop.  
+
|ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು.  
 
|-
 
|-
 
| 05:44
 
| 05:44
|How would we determine which looping '''construct''' to choose?  
+
| ಯಾವ 'ಲೂಪಿಂಗ್ ಕನ್ಸ್ಟ್ರಕ್ಟ್'ಅನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸುತ್ತೇವೆ?
 
|-
 
|-
 
| 05:48
 
| 05:48
|Let us try to recall the '''"for" loop construct'''.  
+
| "for" 'ಲೂಪ್ ಕನ್ಸ್ಟ್ರಕ್ಟ್'ಅನ್ನು ನೆನಪಿಸಿಕೊಳ್ಳಲು ನಾವು ಪ್ರಯತ್ನಿಸೋಣ.  
+
 
|-
 
|-
 
| 05:53
 
| 05:53
|In the first example, we iterated over a set of numbers from 1 to 20 using '''for'''.  
+
|ಮೊದಲನೆಯ ಉದಾಹರಣೆಯಲ್ಲಿ, ನಾವು 'for' ಲೂಪನ್ನು ಬಳಸಿ 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನ ಮೇಲೆ ಇಟರೇಟ್ ಮಾಡಿದೆವು.  
 
|-
 
|-
 
| 05:59
 
| 05:59
| Execute: ''' ruby space for hyphen loop dot rb''' in your terminal see the output.
+
| ನಿಮ್ಮ ಟರ್ಮಿನಲ್ ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಿ: 'ruby space for hyphen loop dot rb' ಹಾಗೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
|06:08
 
|06:08
| Now, look at the code in '''gedit.'''
+
| ಈಗ, 'gedit'ನಲ್ಲಿ ಇರುವ ಕೋಡ್ ಅನ್ನು ನೋಡಿ.  
 
|-
 
|-
 
| 06:11
 
| 06:11
|When you invoke the '''for loop''', Ruby is actually calling the '''each''' method behind the scenes.  
+
|ನೀವು 'for' ಲೂಪನ್ನು ಇನ್ವೋಕ್ ಮಾಡಿದಾಗ, ವಾಸ್ತವದಲ್ಲಿ 'ರೂಬಿ', 'each' ಮೆಥಡ್ ಅನ್ನು ಕಾಲ್ ಮಾಡುತ್ತದೆ.
 
|-
 
|-
 
| 06:16
 
| 06:16
|And, calling '''each''' or '''for''' will generate the same output.  
+
|ಮತ್ತು 'each' ಅಥವಾ 'for'ಅನ್ನು ಕಾಲ್ ಮಾಡುವುದರಿಂದ ಒಂದೇ ಔಟ್ಪುಟ್ ಸಿಗುವುದು.  
 
|-
 
|-
 
| 06:21
 
| 06:21
|Since the call to '''for''' in turn calls ''' each''', it is preferable to use the '''each''' loop instead.
+
| 'for' ಲೂಪ್ ಅನ್ನು ಕಾಲ್ ಮಾಡಿದರೆ, ಅದು 'each' ಲೂಪ್ ಅನ್ನು ಕಾಲ್ ಮಾಡುತ್ತದೆ. ಆದ್ದರಿಂದ, ಇದರ ಬದಲಾಗಿ 'each' ಲೂಪನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ.  
 
|-
 
|-
 
|  06:28
 
|  06:28
Line 286: Line 286:
 
|-
 
|-
 
| 06:32
 
| 06:32
|ಈ ಟ್ಯುಟೋರಿಯಲ್ ನಲ್ಲಿ ನಾವು, we have learnt:
+
|ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
|  06:33
 
|  06:33
|* Usage of ''' for''' loop
+
|* 'for' ಲೂಪ್ ನ ಬಳಕೆ
+
 
|-
 
|-
 
| 06:35
 
| 06:35
|* Usage of  '''each''' construct
+
|* 'each' ಕನ್ಸ್ಟ್ರಕ್ಟ್ ನ ಬಳಕೆ
 
|-
 
|-
 
| 06:38
 
| 06:38
|* Reasoning behind using '''each''' instead of '''for'''
+
|* 'for' ಲೂಪ್ ನ ಬದಲಾಗಿ 'each' ಲೂಪನ್ನು ಬಳಸುವುದರ ಹಿಂದೆ ಇರುವ ಕಾರಣ ಮತ್ತು 
 
|-
 
|-
 
| 06:41
 
| 06:41
|* Examples of using the above looping constructs. ಕಲಿತಿದ್ದೇವೆ.
+
|* ಮೇಲಿನ 'ಲೂಪಿಂಗ್ ಕನ್ಸ್ಟ್ರಕ್ಟ್'ಗಳನ್ನು ಬಳಸುವ ಉದಾಹರಣೆಗಳನ್ನು ಕಲಿತಿದ್ದೇವೆ.
 
|-
 
|-
 
| 06:45
 
| 06:45
Line 305: Line 304:
 
|-
 
|-
 
| 06:47
 
| 06:47
|Write a ruby program using the appropriate loop construct
+
| 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಿಂದ, ಸಮ ಸಂಖ್ಯೆಗಳ ಔಟ್ಪುಟ್ ಅನ್ನು ತಯಾರಿಸಲು,
 
|-
 
|-
 
| 06:50
 
| 06:50
|to create an output of even numbers from a set of numbers, say 1 to 20.
+
| ಸೂಕ್ತವಾದ 'ಲೂಪ್ ಕನ್ಸ್ಟ್ರಕ್ಟ್'ಅನ್ನು ಬಳಸಿ, ಒಂದು ruby (ರೂಬಿ) ಪ್ರೊಗ್ರಾಂಅನ್ನು ಬರೆಯಿರಿ.
 
|-
 
|-
 
|  06:56
 
|  06:56
Line 329: Line 328:
 
|-
 
|-
 
| 07:18
 
| 07:18
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
+
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ:
 
'''contact@spoken-tutorial.org'''
 
'''contact@spoken-tutorial.org'''
 
|-
 
|-
 
|  07:23
 
|  07:23
| "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
+
| "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
 
|-
 
|-
 
| 07:26
 
| 07:26
Line 340: Line 339:
 
| 07:33
 
| 07:33
 
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
 
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro.
+
'''spoken hyphen tutorial dot org slash NMEICT hyphen Intro'''.
 
|-
 
|-
 
| 07:41
 
| 07:41
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ------ .  ವಂದನೆಗಳು.
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .  ವಂದನೆಗಳು.
 
|}
 
|}
------------------------------------------------------------------------------
 

Latest revision as of 20:45, 15 October 2016

Time Narration
00:01 Ruby(ರೂಬಿ) ಯಲ್ಲಿ for and each Loopsಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು:
00:07 * “loop” ಶಬ್ದದ ಅರ್ಥ
00:08 * 'ರೂಬಿ' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು
00:11 * “for” ಲೂಪ್ ನ ಬಳಕೆ
00:12 * “each” ಲೂಪ್ ಕನ್ಸ್ಟ್ರಕ್ಟ್ ನ (construct) ಬಳಕೆ ಇವುಗಳನ್ನು ಕಲಿಯುವೆವು.
00:14 ಇಲ್ಲಿ ನಾವು:
00:16 * Ubuntu ಆವೃತ್ತಿ 12.04
00:19 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.
00:25 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ಈಗ, 'ರೂಬಿ'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
00:38 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸಿಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.
00:44 'ರೂಬಿ', ಈ ಕೆಳಗಿನ ಪ್ರಮುಖ ಲೂಪಿಂಗ್ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.
00:47 * 'for'
00:48 * 'each'
00:49 * 'while' ಮತ್ತು
00:49 * 'until'.
00:50 ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' 'ಲೂಪಿಂಗ್ ಕನ್ಸ್ಟ್ರಕ್ಟ್' ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
00:55 ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ -
01:02 'ttt, ruby hyphen tutorial, looping hyphen statements'.
01:07 ದಯವಿಟ್ಟು ಅಲ್ಲಿ ಹೇಳಿರುವಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
01:11 ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ.
01:13 ನಾವು ಮುಂದೆ ಸಾಗೋಣ.
01:15 'ರೂಬಿ'ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
01:19 'for “variable” in “a collection of objects”'
01:22 'ruby code'
01:23 'end'
01:25 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
01:28 ಪ್ರಾಥಮಿಕ ಮಟ್ಟದ (basic level) Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
01:32 ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ.
01:36 ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ.
01:39 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
01:44 ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
01:47 ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ.
01:50 “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
01:55 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
02:00 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, “for” ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ.
02:07 “for” ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.
02:14 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
02:17 'ruby space for hyphen loop dot rb ' ಮತ್ತು ಔಟ್ಪುಟ್ ಅನ್ನು ನೋಡಿ.
02:22 ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.
02:26 ಈ ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.
02:31 ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
02:35 ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.
02:41 ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
02:44 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
02:49 ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
02:55 ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
02:59 ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
03:04 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space for hyphen loop dot rb'
03:13 ಹಾಗೂ ಔಟ್ಪುಟ್ ಅನ್ನು ನೋಡಿ.
03:17 ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 (ಇಪ್ಪತ್ತು) ಅನ್ನು ಒಳಗೊಂಡಿರುವುದಿಲ್ಲ.
03:22 ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು.
03:27 'Ruby'ಯಲ್ಲಿ, “each” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
03:31 '“a collection of objects” dot each'

'do item '

03:36 'ruby code'

'end'

03:38 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
03:42 ಪ್ರಾಥಮಿಕ ಮಟ್ಟದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
03:46 ಮತ್ತು ಅದನ್ನು 'each hyphen loop dot rb' ಎಂದು ಹೆಸರಿಸಿ.
03:50 ನನ್ನ ಹತ್ತಿರ ಈಗಾಗಲೇ 'each' ಲೂಪ್ ನ ಒಂದು ಉದಾಹರಣೆಯಿದೆ.
03:53 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ, ನೀವು ಕೋಡ್ ಅನ್ನು ಟೈಪ್ ಮಾಡಬಹುದು.
03:58 ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
04:03 ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ.
04:06 'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
04:11 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
04:17 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, 'each' ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ.
04:23 'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.
04:30 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb'
04:39 ಹಾಗೂ ಔಟ್ಪುಟ್ ಅನ್ನು ನೋಡಿ.
04:43 ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.
04:46 ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.
04:51 ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
04:54 ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.
05:00 ಕೋಡ್ ನ ಈ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
05:04 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
05:10 ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
05:16 ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
05:20 ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
05:25 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb'
05:34 ಹಾಗೂ ಔಟ್ಪುಟ್ ಅನ್ನು ನೋಡಿ.
05:39 ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು.
05:44 ಯಾವ 'ಲೂಪಿಂಗ್ ಕನ್ಸ್ಟ್ರಕ್ಟ್'ಅನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸುತ್ತೇವೆ?
05:48 "for" 'ಲೂಪ್ ಕನ್ಸ್ಟ್ರಕ್ಟ್'ಅನ್ನು ನೆನಪಿಸಿಕೊಳ್ಳಲು ನಾವು ಪ್ರಯತ್ನಿಸೋಣ.
05:53 ಮೊದಲನೆಯ ಉದಾಹರಣೆಯಲ್ಲಿ, ನಾವು 'for' ಲೂಪನ್ನು ಬಳಸಿ 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನ ಮೇಲೆ ಇಟರೇಟ್ ಮಾಡಿದೆವು.
05:59 ನಿಮ್ಮ ಟರ್ಮಿನಲ್ ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಿ: 'ruby space for hyphen loop dot rb' ಹಾಗೂ ಔಟ್ಪುಟ್ ಅನ್ನು ನೋಡಿ.
06:08 ಈಗ, 'gedit'ನಲ್ಲಿ ಇರುವ ಕೋಡ್ ಅನ್ನು ನೋಡಿ.
06:11 ನೀವು 'for' ಲೂಪನ್ನು ಇನ್ವೋಕ್ ಮಾಡಿದಾಗ, ವಾಸ್ತವದಲ್ಲಿ 'ರೂಬಿ', 'each' ಮೆಥಡ್ ಅನ್ನು ಕಾಲ್ ಮಾಡುತ್ತದೆ.
06:16 ಮತ್ತು 'each' ಅಥವಾ 'for'ಅನ್ನು ಕಾಲ್ ಮಾಡುವುದರಿಂದ ಒಂದೇ ಔಟ್ಪುಟ್ ಸಿಗುವುದು.
06:21 'for' ಲೂಪ್ ಅನ್ನು ಕಾಲ್ ಮಾಡಿದರೆ, ಅದು 'each' ಲೂಪ್ ಅನ್ನು ಕಾಲ್ ಮಾಡುತ್ತದೆ. ಆದ್ದರಿಂದ, ಇದರ ಬದಲಾಗಿ 'each' ಲೂಪನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ.
06:28 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
06:30 ಸಂಕ್ಷಿಪ್ತವಾಗಿ,
06:32 ಈ ಟ್ಯುಟೋರಿಯಲ್ ನಲ್ಲಿ, ನಾವು:
06:33 * 'for' ಲೂಪ್ ನ ಬಳಕೆ
06:35 * 'each' ಕನ್ಸ್ಟ್ರಕ್ಟ್ ನ ಬಳಕೆ
06:38 * 'for' ಲೂಪ್ ನ ಬದಲಾಗಿ 'each' ಲೂಪನ್ನು ಬಳಸುವುದರ ಹಿಂದೆ ಇರುವ ಕಾರಣ ಮತ್ತು
06:41 * ಮೇಲಿನ 'ಲೂಪಿಂಗ್ ಕನ್ಸ್ಟ್ರಕ್ಟ್'ಗಳನ್ನು ಬಳಸುವ ಉದಾಹರಣೆಗಳನ್ನು ಕಲಿತಿದ್ದೇವೆ.
06:45 ಒಂದು ಅಸೈನ್ಮೆಂಟ್-
06:47 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಿಂದ, ಸಮ ಸಂಖ್ಯೆಗಳ ಔಟ್ಪುಟ್ ಅನ್ನು ತಯಾರಿಸಲು,
06:50 ಸೂಕ್ತವಾದ 'ಲೂಪ್ ಕನ್ಸ್ಟ್ರಕ್ಟ್'ಅನ್ನು ಬಳಸಿ, ಒಂದು ruby (ರೂಬಿ) ಪ್ರೊಗ್ರಾಂಅನ್ನು ಬರೆಯಿರಿ.
06:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:08 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
07:11 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:14 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:18 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

07:23 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:33 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

07:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.

Contributors and Content Editors

NaveenBhat, Sandhya.np14