Difference between revisions of "Ruby/C3/for-and-each-Looping-Statements/Kannada"
From Script | Spoken-Tutorial
Sandhya.np14 (Talk | contribs) (Created page with " {| border=1 || '''Time''' || '''Narration''' |- | 00:01 | Welcome to the tutorial on '''for''' and '''each Loops''' in Ruby. |- | 00:05 | In this tutorial, we will learn:...") |
NaveenBhat (Talk | contribs) |
||
(12 intermediate revisions by one other user not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | | + | | '''Ruby'''(ರೂಬಿ) ಯಲ್ಲಿ '''for and each Loops'''ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:05 | | 00:05 | ||
− | | | + | | ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 00:07 | | 00:07 | ||
− | |* | + | |* “loop” ಶಬ್ದದ ಅರ್ಥ |
|- | |- | ||
| 00:08 | | 00:08 | ||
− | |* | + | |* 'ರೂಬಿ' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು |
|- | |- | ||
| 00:11 | | 00:11 | ||
− | |* | + | |* “for” ಲೂಪ್ ನ ಬಳಕೆ |
|- | |- | ||
| 00:12 | | 00:12 | ||
− | |* | + | |* “each” ಲೂಪ್ ಕನ್ಸ್ಟ್ರಕ್ಟ್ ನ (construct) ಬಳಕೆ ಇವುಗಳನ್ನು ಕಲಿಯುವೆವು. |
|- | |- | ||
| 00:14 | | 00:14 | ||
− | | | + | |ಇಲ್ಲಿ ನಾವು: |
|- | |- | ||
| 00:16 | | 00:16 | ||
− | |* ''' Ubuntu''' | + | |* ''' Ubuntu''' ಆವೃತ್ತಿ '''12.04''' |
|- | |- | ||
| 00:19 | | 00:19 | ||
− | |''' Ruby 1.9.3 ''' | + | |''' Ruby 1.9.3 '''ಇವುಗಳನ್ನು ಬಳಸುತ್ತಿದ್ದೇವೆ. |
|- | |- | ||
| 00:22 | | 00:22 | ||
− | | | + | |ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು. |
− | + | ||
|- | |- | ||
| 00:25 | | 00:25 | ||
− | | | + | | 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು. |
|- | |- | ||
| 00:30 | | 00:30 | ||
− | | | + | |ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
|- | |- | ||
| 00:34 | | 00:34 | ||
− | | | + | | ಈಗ, 'ರೂಬಿ'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ. |
|- | |- | ||
| 00:38 | | 00:38 | ||
− | | | + | | 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸಿಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ. |
|- | |- | ||
| 00:44 | | 00:44 | ||
− | | | + | | 'ರೂಬಿ', ಈ ಕೆಳಗಿನ ಪ್ರಮುಖ ಲೂಪಿಂಗ್ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ. |
|- | |- | ||
| 00:47 | | 00:47 | ||
− | |* | + | |* 'for' |
|- | |- | ||
| 00:48 | | 00:48 | ||
− | |* | + | |* 'each' |
|- | |- | ||
| 00:49 | | 00:49 | ||
− | |* | + | |* 'while' ಮತ್ತು |
|- | |- | ||
| 00:49 | | 00:49 | ||
− | |* | + | |* 'until'. |
|- | |- | ||
| 00:50 | | 00:50 | ||
− | | | + | |ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' 'ಲೂಪಿಂಗ್ ಕನ್ಸ್ಟ್ರಕ್ಟ್' ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು. |
|- | |- | ||
| 00:55 | | 00:55 | ||
− | | | + | | ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ - |
|- | |- | ||
| 01:02 | | 01:02 | ||
− | | | + | | 'ttt, ruby hyphen tutorial, looping hyphen statements'. |
|- | |- | ||
| 01:07 | | 01:07 | ||
− | | | + | | ದಯವಿಟ್ಟು ಅಲ್ಲಿ ಹೇಳಿರುವಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ. |
|- | |- | ||
| 01:11 | | 01:11 | ||
− | | | + | |ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ. |
|- | |- | ||
| 01:13 | | 01:13 | ||
− | | | + | | ನಾವು ಮುಂದೆ ಸಾಗೋಣ. |
|- | |- | ||
| 01:15 | | 01:15 | ||
− | | | + | | 'ರೂಬಿ'ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
|- | |- | ||
| 01:19 | | 01:19 | ||
− | | | + | | 'for “variable” in “a collection of objects”' |
|- | |- | ||
| 01:22 | | 01:22 | ||
− | | | + | |'ruby code' |
|- | |- | ||
| 01:23 | | 01:23 | ||
− | | | + | | 'end' |
|- | |- | ||
| 01:25 | | 01:25 | ||
− | | | + | | ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. |
|- | |- | ||
| 01:28 | | 01:28 | ||
− | | | + | | ಪ್ರಾಥಮಿಕ ಮಟ್ಟದ (basic level) '''Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
|- | |- | ||
| 01:32 | | 01:32 | ||
− | | | + | |ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ. |
|- | |- | ||
| 01:36 | | 01:36 | ||
− | | | + | | ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ. |
|- | |- | ||
| 01:39 | | 01:39 | ||
− | | | + | | ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು. |
|- | |- | ||
| 01:44 | | 01:44 | ||
− | | | + | | ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
|- | |- | ||
| 01:47 | | 01:47 | ||
− | | | + | | ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ. |
|- | |- | ||
| 01:50 | | 01:50 | ||
− | | | + | | “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ. |
|- | |- | ||
| 01:55 | | 01:55 | ||
− | | | + | |ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ. |
|- | |- | ||
| 02:00 | | 02:00 | ||
− | | | + | | 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, “for” ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ. |
|- | |- | ||
| 02:07 | | 02:07 | ||
− | | | + | | “for” ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ. |
|- | |- | ||
| 02:14 | | 02:14 | ||
− | | | + | | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
|- | |- | ||
| 02:17 | | 02:17 | ||
− | | | + | | 'ruby space for hyphen loop dot rb ' ಮತ್ತು ಔಟ್ಪುಟ್ ಅನ್ನು ನೋಡಿ. |
|- | |- | ||
| 02:22 | | 02:22 | ||
− | | | + | | ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು. |
|- | |- | ||
| 02:26 | | 02:26 | ||
− | | | + | | ಈ ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 02:31 | | 02:31 | ||
− | | | + | | ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ. |
|- | |- | ||
| 02:35 | | 02:35 | ||
− | | | + | | ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು. |
|- | |- | ||
| 02:41 | | 02:41 | ||
− | | | + | | ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ. |
|- | |- | ||
| 02:44 | | 02:44 | ||
− | | | + | |'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ. |
|- | |- | ||
| 02:49 | | 02:49 | ||
− | | | + | |ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದೆ. |
|- | |- | ||
| 02:55 | | 02:55 | ||
− | | | + | | ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ. |
|- | |- | ||
| 02:59 | | 02:59 | ||
− | | | + | | ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ. |
|- | |- | ||
| 03:04 | | 03:04 | ||
− | | | + | | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space for hyphen loop dot rb' |
|- | |- | ||
| 03:13 | | 03:13 | ||
− | | | + | |ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
| 03:17 | | 03:17 | ||
− | | | + | |ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 (ಇಪ್ಪತ್ತು) ಅನ್ನು ಒಳಗೊಂಡಿರುವುದಿಲ್ಲ. |
|- | |- | ||
| 03:22 | | 03:22 | ||
− | | | + | | ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು. |
|- | |- | ||
| 03:27 | | 03:27 | ||
− | | | + | | 'Ruby'ಯಲ್ಲಿ, “each” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
|- | |- | ||
| 03:31 | | 03:31 | ||
− | | | + | | '“a collection of objects” dot each' |
+ | 'do item ' | ||
|- | |- | ||
| 03:36 | | 03:36 | ||
− | | | + | | 'ruby code' |
+ | 'end' | ||
|- | |- | ||
| 03:38 | | 03:38 | ||
− | | | + | | ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. |
|- | |- | ||
| 03:42 | | 03:42 | ||
− | | | + | | ಪ್ರಾಥಮಿಕ ಮಟ್ಟದ '''Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
|- | |- | ||
| 03:46 | | 03:46 | ||
− | | | + | |ಮತ್ತು ಅದನ್ನು 'each hyphen loop dot rb' ಎಂದು ಹೆಸರಿಸಿ. |
|- | |- | ||
| 03:50 | | 03:50 | ||
− | | | + | | ನನ್ನ ಹತ್ತಿರ ಈಗಾಗಲೇ 'each' ಲೂಪ್ ನ ಒಂದು ಉದಾಹರಣೆಯಿದೆ. |
|- | |- | ||
| 03:53 | | 03:53 | ||
− | | | + | | ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ, ನೀವು ಕೋಡ್ ಅನ್ನು ಟೈಪ್ ಮಾಡಬಹುದು. |
|- | |- | ||
| 03:58 | | 03:58 | ||
− | | | + | |ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
|- | |- | ||
| 04:03 | | 04:03 | ||
− | | | + | | ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ. |
|- | |- | ||
| 04:06 | | 04:06 | ||
− | | | + | |'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ. |
|- | |- | ||
| 04:11 | | 04:11 | ||
− | | | + | | ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ. |
|- | |- | ||
| 04:17 | | 04:17 | ||
− | | | + | | 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, 'each' ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ. |
|- | |- | ||
| 04:23 | | 04:23 | ||
− | | | + | |'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ. |
|- | |- | ||
| 04:30 | | 04:30 | ||
− | | | + | |ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb' |
|- | |- | ||
| 04:39 | | 04:39 | ||
− | | | + | | ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
| 04:43 | | 04:43 | ||
− | | | + | |ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು. |
|- | |- | ||
| 04:46 | | 04:46 | ||
− | | | + | | ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 04:51 | | 04:51 | ||
− | | | + | |ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ. |
|- | |- | ||
| 04:54 | | 04:54 | ||
− | | | + | | ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು. |
|- | |- | ||
| 05:00 | | 05:00 | ||
− | | | + | |ಕೋಡ್ ನ ಈ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ. |
|- | |- | ||
| 05:04 | | 05:04 | ||
− | | ' | + | |'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ. |
|- | |- | ||
| 05:10 | | 05:10 | ||
− | | | + | | ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ. |
|- | |- | ||
| 05:16 | | 05:16 | ||
− | | | + | | ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ. |
|- | |- | ||
| 05:20 | | 05:20 | ||
− | | | + | | ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ. |
|- | |- | ||
| 05:25 | | 05:25 | ||
− | | | + | |ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb' |
|- | |- | ||
| 05:34 | | 05:34 | ||
− | | | + | | ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
| 05:39 | | 05:39 | ||
− | | | + | |ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು. |
|- | |- | ||
| 05:44 | | 05:44 | ||
− | | | + | | ಯಾವ 'ಲೂಪಿಂಗ್ ಕನ್ಸ್ಟ್ರಕ್ಟ್'ಅನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸುತ್ತೇವೆ? |
|- | |- | ||
| 05:48 | | 05:48 | ||
− | | | + | | "for" 'ಲೂಪ್ ಕನ್ಸ್ಟ್ರಕ್ಟ್'ಅನ್ನು ನೆನಪಿಸಿಕೊಳ್ಳಲು ನಾವು ಪ್ರಯತ್ನಿಸೋಣ. |
− | + | ||
|- | |- | ||
| 05:53 | | 05:53 | ||
− | | | + | |ಮೊದಲನೆಯ ಉದಾಹರಣೆಯಲ್ಲಿ, ನಾವು 'for' ಲೂಪನ್ನು ಬಳಸಿ 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನ ಮೇಲೆ ಇಟರೇಟ್ ಮಾಡಿದೆವು. |
|- | |- | ||
| 05:59 | | 05:59 | ||
− | | | + | | ನಿಮ್ಮ ಟರ್ಮಿನಲ್ ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಿ: 'ruby space for hyphen loop dot rb' ಹಾಗೂ ಔಟ್ಪುಟ್ ಅನ್ನು ನೋಡಿ. |
|- | |- | ||
|06:08 | |06:08 | ||
− | | | + | | ಈಗ, 'gedit'ನಲ್ಲಿ ಇರುವ ಕೋಡ್ ಅನ್ನು ನೋಡಿ. |
|- | |- | ||
| 06:11 | | 06:11 | ||
− | | | + | |ನೀವು 'for' ಲೂಪನ್ನು ಇನ್ವೋಕ್ ಮಾಡಿದಾಗ, ವಾಸ್ತವದಲ್ಲಿ 'ರೂಬಿ', 'each' ಮೆಥಡ್ ಅನ್ನು ಕಾಲ್ ಮಾಡುತ್ತದೆ. |
|- | |- | ||
| 06:16 | | 06:16 | ||
− | | | + | |ಮತ್ತು 'each' ಅಥವಾ 'for'ಅನ್ನು ಕಾಲ್ ಮಾಡುವುದರಿಂದ ಒಂದೇ ಔಟ್ಪುಟ್ ಸಿಗುವುದು. |
|- | |- | ||
| 06:21 | | 06:21 | ||
− | | | + | | 'for' ಲೂಪ್ ಅನ್ನು ಕಾಲ್ ಮಾಡಿದರೆ, ಅದು 'each' ಲೂಪ್ ಅನ್ನು ಕಾಲ್ ಮಾಡುತ್ತದೆ. ಆದ್ದರಿಂದ, ಇದರ ಬದಲಾಗಿ 'each' ಲೂಪನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ. |
|- | |- | ||
| 06:28 | | 06:28 | ||
− | | | + | | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
|- | |- | ||
| 06:30 | | 06:30 | ||
− | | | + | |ಸಂಕ್ಷಿಪ್ತವಾಗಿ, |
|- | |- | ||
| 06:32 | | 06:32 | ||
− | | | + | |ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 06:33 | | 06:33 | ||
− | |* | + | |* 'for' ಲೂಪ್ ನ ಬಳಕೆ |
− | + | ||
|- | |- | ||
| 06:35 | | 06:35 | ||
− | |* | + | |* 'each' ಕನ್ಸ್ಟ್ರಕ್ಟ್ ನ ಬಳಕೆ |
|- | |- | ||
| 06:38 | | 06:38 | ||
− | |* | + | |* 'for' ಲೂಪ್ ನ ಬದಲಾಗಿ 'each' ಲೂಪನ್ನು ಬಳಸುವುದರ ಹಿಂದೆ ಇರುವ ಕಾರಣ ಮತ್ತು |
|- | |- | ||
| 06:41 | | 06:41 | ||
− | |* | + | |* ಮೇಲಿನ 'ಲೂಪಿಂಗ್ ಕನ್ಸ್ಟ್ರಕ್ಟ್'ಗಳನ್ನು ಬಳಸುವ ಉದಾಹರಣೆಗಳನ್ನು ಕಲಿತಿದ್ದೇವೆ. |
|- | |- | ||
| 06:45 | | 06:45 | ||
− | | | + | | ಒಂದು ಅಸೈನ್ಮೆಂಟ್- |
|- | |- | ||
| 06:47 | | 06:47 | ||
− | | | + | | 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಿಂದ, ಸಮ ಸಂಖ್ಯೆಗಳ ಔಟ್ಪುಟ್ ಅನ್ನು ತಯಾರಿಸಲು, |
|- | |- | ||
| 06:50 | | 06:50 | ||
− | | | + | | ಸೂಕ್ತವಾದ 'ಲೂಪ್ ಕನ್ಸ್ಟ್ರಕ್ಟ್'ಅನ್ನು ಬಳಸಿ, ಒಂದು ruby (ರೂಬಿ) ಪ್ರೊಗ್ರಾಂಅನ್ನು ಬರೆಯಿರಿ. |
|- | |- | ||
| 06:56 | | 06:56 | ||
− | | | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
|- | |- | ||
| 07:00 | | 07:00 | ||
− | | | + | |ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 07:03 | | 07:03 | ||
− | | | + | |ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 07:08 | | 07:08 | ||
− | | | + | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
|- | |- | ||
| 07:11 | | 07:11 | ||
− | |* | + | |* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
|07:14 | |07:14 | ||
− | |* | + | |* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
| 07:18 | | 07:18 | ||
− | | | + | |ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ: |
− | contact@spoken-tutorial.org | + | '''contact@spoken-tutorial.org''' |
|- | |- | ||
| 07:23 | | 07:23 | ||
− | | | + | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 07:26 | | 07:26 | ||
− | | | + | |ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 07:33 | | 07:33 | ||
− | | | + | |ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
− | spoken hyphen tutorial dot org slash NMEICT hyphen Intro. | + | '''spoken hyphen tutorial dot org slash NMEICT hyphen Intro'''. |
|- | |- | ||
| 07:41 | | 07:41 | ||
− | | | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು. |
|} | |} | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− |
Latest revision as of 20:45, 15 October 2016
Time | Narration |
00:01 | Ruby(ರೂಬಿ) ಯಲ್ಲಿ for and each Loopsಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:07 | * “loop” ಶಬ್ದದ ಅರ್ಥ |
00:08 | * 'ರೂಬಿ' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು |
00:11 | * “for” ಲೂಪ್ ನ ಬಳಕೆ |
00:12 | * “each” ಲೂಪ್ ಕನ್ಸ್ಟ್ರಕ್ಟ್ ನ (construct) ಬಳಕೆ ಇವುಗಳನ್ನು ಕಲಿಯುವೆವು. |
00:14 | ಇಲ್ಲಿ ನಾವು: |
00:16 | * Ubuntu ಆವೃತ್ತಿ 12.04 |
00:19 | Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು. |
00:25 | 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು. |
00:30 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:34 | ಈಗ, 'ರೂಬಿ'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ. |
00:38 | 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸಿಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ. |
00:44 | 'ರೂಬಿ', ಈ ಕೆಳಗಿನ ಪ್ರಮುಖ ಲೂಪಿಂಗ್ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ. |
00:47 | * 'for' |
00:48 | * 'each' |
00:49 | * 'while' ಮತ್ತು |
00:49 | * 'until'. |
00:50 | ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' 'ಲೂಪಿಂಗ್ ಕನ್ಸ್ಟ್ರಕ್ಟ್' ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು. |
00:55 | ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ - |
01:02 | 'ttt, ruby hyphen tutorial, looping hyphen statements'. |
01:07 | ದಯವಿಟ್ಟು ಅಲ್ಲಿ ಹೇಳಿರುವಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ. |
01:11 | ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ. |
01:13 | ನಾವು ಮುಂದೆ ಸಾಗೋಣ. |
01:15 | 'ರೂಬಿ'ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
01:19 | 'for “variable” in “a collection of objects”' |
01:22 | 'ruby code' |
01:23 | 'end' |
01:25 | ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. |
01:28 | ಪ್ರಾಥಮಿಕ ಮಟ್ಟದ (basic level) Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
01:32 | ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ. |
01:36 | ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ. |
01:39 | ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು. |
01:44 | ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
01:47 | ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ. |
01:50 | “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ. |
01:55 | ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ. |
02:00 | 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, “for” ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ. |
02:07 | “for” ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ. |
02:14 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
02:17 | 'ruby space for hyphen loop dot rb ' ಮತ್ತು ಔಟ್ಪುಟ್ ಅನ್ನು ನೋಡಿ. |
02:22 | ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು. |
02:26 | ಈ ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ. |
02:31 | ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ. |
02:35 | ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು. |
02:41 | ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ. |
02:44 | 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ. |
02:49 | ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದೆ. |
02:55 | ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ. |
02:59 | ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ. |
03:04 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space for hyphen loop dot rb' |
03:13 | ಹಾಗೂ ಔಟ್ಪುಟ್ ಅನ್ನು ನೋಡಿ. |
03:17 | ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 (ಇಪ್ಪತ್ತು) ಅನ್ನು ಒಳಗೊಂಡಿರುವುದಿಲ್ಲ. |
03:22 | ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು. |
03:27 | 'Ruby'ಯಲ್ಲಿ, “each” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
03:31 | '“a collection of objects” dot each'
'do item ' |
03:36 | 'ruby code'
'end' |
03:38 | ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. |
03:42 | ಪ್ರಾಥಮಿಕ ಮಟ್ಟದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
03:46 | ಮತ್ತು ಅದನ್ನು 'each hyphen loop dot rb' ಎಂದು ಹೆಸರಿಸಿ. |
03:50 | ನನ್ನ ಹತ್ತಿರ ಈಗಾಗಲೇ 'each' ಲೂಪ್ ನ ಒಂದು ಉದಾಹರಣೆಯಿದೆ. |
03:53 | ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ, ನೀವು ಕೋಡ್ ಅನ್ನು ಟೈಪ್ ಮಾಡಬಹುದು. |
03:58 | ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
04:03 | ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ. |
04:06 | 'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ. |
04:11 | ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ. |
04:17 | 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, 'each' ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ. |
04:23 | 'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ. |
04:30 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb' |
04:39 | ಹಾಗೂ ಔಟ್ಪುಟ್ ಅನ್ನು ನೋಡಿ. |
04:43 | ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು. |
04:46 | ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ. |
04:51 | ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ. |
04:54 | ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು. |
05:00 | ಕೋಡ್ ನ ಈ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ. |
05:04 | 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ. |
05:10 | ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ. |
05:16 | ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ. |
05:20 | ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ. |
05:25 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb' |
05:34 | ಹಾಗೂ ಔಟ್ಪುಟ್ ಅನ್ನು ನೋಡಿ. |
05:39 | ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು. |
05:44 | ಯಾವ 'ಲೂಪಿಂಗ್ ಕನ್ಸ್ಟ್ರಕ್ಟ್'ಅನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸುತ್ತೇವೆ? |
05:48 | "for" 'ಲೂಪ್ ಕನ್ಸ್ಟ್ರಕ್ಟ್'ಅನ್ನು ನೆನಪಿಸಿಕೊಳ್ಳಲು ನಾವು ಪ್ರಯತ್ನಿಸೋಣ. |
05:53 | ಮೊದಲನೆಯ ಉದಾಹರಣೆಯಲ್ಲಿ, ನಾವು 'for' ಲೂಪನ್ನು ಬಳಸಿ 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನ ಮೇಲೆ ಇಟರೇಟ್ ಮಾಡಿದೆವು. |
05:59 | ನಿಮ್ಮ ಟರ್ಮಿನಲ್ ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಿ: 'ruby space for hyphen loop dot rb' ಹಾಗೂ ಔಟ್ಪುಟ್ ಅನ್ನು ನೋಡಿ. |
06:08 | ಈಗ, 'gedit'ನಲ್ಲಿ ಇರುವ ಕೋಡ್ ಅನ್ನು ನೋಡಿ. |
06:11 | ನೀವು 'for' ಲೂಪನ್ನು ಇನ್ವೋಕ್ ಮಾಡಿದಾಗ, ವಾಸ್ತವದಲ್ಲಿ 'ರೂಬಿ', 'each' ಮೆಥಡ್ ಅನ್ನು ಕಾಲ್ ಮಾಡುತ್ತದೆ. |
06:16 | ಮತ್ತು 'each' ಅಥವಾ 'for'ಅನ್ನು ಕಾಲ್ ಮಾಡುವುದರಿಂದ ಒಂದೇ ಔಟ್ಪುಟ್ ಸಿಗುವುದು. |
06:21 | 'for' ಲೂಪ್ ಅನ್ನು ಕಾಲ್ ಮಾಡಿದರೆ, ಅದು 'each' ಲೂಪ್ ಅನ್ನು ಕಾಲ್ ಮಾಡುತ್ತದೆ. ಆದ್ದರಿಂದ, ಇದರ ಬದಲಾಗಿ 'each' ಲೂಪನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ. |
06:28 | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
06:30 | ಸಂಕ್ಷಿಪ್ತವಾಗಿ, |
06:32 | ಈ ಟ್ಯುಟೋರಿಯಲ್ ನಲ್ಲಿ, ನಾವು: |
06:33 | * 'for' ಲೂಪ್ ನ ಬಳಕೆ |
06:35 | * 'each' ಕನ್ಸ್ಟ್ರಕ್ಟ್ ನ ಬಳಕೆ |
06:38 | * 'for' ಲೂಪ್ ನ ಬದಲಾಗಿ 'each' ಲೂಪನ್ನು ಬಳಸುವುದರ ಹಿಂದೆ ಇರುವ ಕಾರಣ ಮತ್ತು |
06:41 | * ಮೇಲಿನ 'ಲೂಪಿಂಗ್ ಕನ್ಸ್ಟ್ರಕ್ಟ್'ಗಳನ್ನು ಬಳಸುವ ಉದಾಹರಣೆಗಳನ್ನು ಕಲಿತಿದ್ದೇವೆ. |
06:45 | ಒಂದು ಅಸೈನ್ಮೆಂಟ್- |
06:47 | 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಿಂದ, ಸಮ ಸಂಖ್ಯೆಗಳ ಔಟ್ಪುಟ್ ಅನ್ನು ತಯಾರಿಸಲು, |
06:50 | ಸೂಕ್ತವಾದ 'ಲೂಪ್ ಕನ್ಸ್ಟ್ರಕ್ಟ್'ಅನ್ನು ಬಳಸಿ, ಒಂದು ruby (ರೂಬಿ) ಪ್ರೊಗ್ರಾಂಅನ್ನು ಬರೆಯಿರಿ. |
06:56 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:00 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:03 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:08 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
07:11 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:14 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:18 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ:
contact@spoken-tutorial.org |
07:23 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:26 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:33 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
07:41 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು. |