Difference between revisions of "Ruby/C2/Arithmetic-and-Relational-Operators/Kannada"
From Script | Spoken-Tutorial
Sandhya.np14 (Talk | contribs) |
|||
(7 intermediate revisions by 2 users not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | '''Ruby'''ಯಲ್ಲಿ '''Arithmetic & Relational Operators''' ಎಂಬ '''Spoken Tutorial''' ಗೆ ನಿಮಗೆ ಸ್ವಾಗತ. | + | | '''Ruby'''ಯಲ್ಲಿ '''Arithmetic & Relational Operators''' (ಅರ್ಥ್ಮೆಟಿಕ್ ಆಂಡ್ ರಿಲೇಶನಲ್ ಆಪರೇಟರ್ಸ್) ಎಂಬ '''Spoken Tutorial''' ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ | + | | ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 00:08 | | 00:08 | ||
Line 17: | Line 17: | ||
|- | |- | ||
| 00:12 | | 00:12 | ||
− | |* 'ರಿಲೇಶನಲ್ | + | |* 'ರಿಲೇಶನಲ್ ಆಪರೇಟರ್'ಗಳು ಇವುಗಳ ಬಗ್ಗೆ ಕಲಿಯುವೆವು. |
|- | |- | ||
| 00:14 | | 00:14 | ||
| ಇಲ್ಲಿ ನಾವು: | | ಇಲ್ಲಿ ನಾವು: | ||
− | + | '''Ubuntu Linux ''' ಆವೃತ್ತಿ '''12.04''' | |
− | + | '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ. | |
|- | |- | ||
| 00:23 | | 00:23 | ||
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
|- | |- | ||
| 00:28 | | 00:28 | ||
− | | ನೀವು 'irb' | + | | ನೀವು 'irb' ಯನ್ನು ಸಹ ತಿಳಿದಿರಬೇಕು. |
|- | |- | ||
| 00:31 | | 00:31 | ||
− | |ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ | + | | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
|- | |- | ||
| 00:34 | | 00:34 | ||
− | |ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ. | + | | ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ. |
|- | |- | ||
| 00:38 | | 00:38 | ||
− | | 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ. | + | | 'Ruby' (ರೂಬಿ), ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ. |
|- | |- | ||
| 00:42 | | 00:42 | ||
Line 58: | Line 58: | ||
|- | |- | ||
| 01:04 | | 01:04 | ||
− | |'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ. | + | | '''irb''' (ಐ-ಆರ್-ಬಿ) ಯನ್ನು ಬಳಸಿ, ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ತಿಳಿಯಲು ಪ್ರಯತ್ನಿಸೋಣ. |
|- | |- | ||
| 01:08 | | 01:08 | ||
− | | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. | + | | '''Ctrl, Alt''' ಮತ್ತು '''T''' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
|- | |- | ||
| 01:14 | | 01:14 | ||
− | | ನಿಮ್ಮ ಸ್ಕ್ರೀನ್ ನ ಮೇಲೆ ಒಂದು | + | | ನಿಮ್ಮ ಸ್ಕ್ರೀನ್ ನ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ. |
|- | |- | ||
| 01:17 | | 01:17 | ||
− | | | + | | '''Interactive Ruby''' (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು, '''irb''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. |
|- | |- | ||
| 01:21 | | 01:21 | ||
− | |ಹೀಗೆ ಟೈಪ್ ಮಾಡಿ: '''10 plus 20''' ಮತ್ತು 'Enter ' ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: '''10 plus 20''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 01:25 | | 01:25 | ||
− | |ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು | + | | ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರವನ್ನು 30 ಎಂದು ತೋರಿಸಲಾಗುತ್ತದೆ. |
|- | |- | ||
| 01:31 | | 01:31 | ||
Line 79: | Line 79: | ||
|- | |- | ||
| 01:35 | | 01:35 | ||
− | | | + | | ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ. |
|- | |- | ||
| 01:38 | | 01:38 | ||
− | |ಹೀಗೆ ಟೈಪ್ ಮಾಡಿ: '''10 slash 4''' | + | | ಹೀಗೆ ಟೈಪ್ ಮಾಡಿ: '''10 slash 4''' |
|- | |- | ||
| 01:40 | | 01:40 | ||
− | | ಮತ್ತು 'Enter ' ಅನ್ನು ಒತ್ತಿ. | + | | ಮತ್ತು '''Enter''' ಅನ್ನು ಒತ್ತಿ. |
|- | |- | ||
| 01:42 | | 01:42 | ||
Line 94: | Line 94: | ||
|- | |- | ||
| 01:52 | | 01:52 | ||
− | |ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: '10.0 slash 4' |
|- | |- | ||
| 01:56 | | 01:56 | ||
− | | ಮತ್ತು 'Enter ' ಅನ್ನು ಒತ್ತಿ. | + | | ಮತ್ತು 'Enter' ಅನ್ನು ಒತ್ತಿ. |
|- | |- | ||
| 01:58 | | 01:58 | ||
Line 109: | Line 109: | ||
|- | |- | ||
| 02:09 | | 02:09 | ||
− | | ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: '12 percentage sign 5' ಮತ್ತು 'Enter' ಅನ್ನು ಒತ್ತಿ. |
|- | |- | ||
| 02:15 | | 02:15 | ||
− | |ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ. | + | | ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ. |
|- | |- | ||
| 02:21 | | 02:21 | ||
Line 118: | Line 118: | ||
|- | |- | ||
| 02.24 | | 02.24 | ||
− | | ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ | + | | ಹೀಗೆ ಟೈಪ್ ಮಾಡಿ: '2' ನಂತರ ಎರಡು ಸಲ ಆಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter' ಅನ್ನು ಒತ್ತಿ. |
|- | |- | ||
| 02:32 | | 02:32 | ||
Line 124: | Line 124: | ||
|- | |- | ||
| 02:36 | | 02:36 | ||
− | | ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ. | + | | ಹೀಗಾಗಿ, ನಮಗೆ ಔಟ್ಪುಟ್ 32 ಎಂದು ಸಿಗುತ್ತದೆ. |
|- | |- | ||
| 02:39 | | 02:39 | ||
− | |ನಂತರ, ನಾವು ಆಪರೇಟರ್ ಗಳ | + | | ನಂತರ, ನಾವು ಆಪರೇಟರ್ ಗಳ ’ಪ್ರಿಸಿಡೆನ್ಸ್’ನ (ಆದ್ಯತೆ) ಬಗ್ಗೆ ತಿಳಿಯೋಣ. |
|- | |- | ||
| 02:44 | | 02:44 | ||
− | | ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ | + | | ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ, |
|- | |- | ||
| 02:47 | | 02:47 | ||
Line 136: | Line 136: | ||
|- | |- | ||
| 02:50 | | 02:50 | ||
− | | ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ | + | | ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಇದನ್ನು ನಿರ್ವಹಿಸಲಾಗುತ್ತದೆ. |
|- | |- | ||
| 02:56 | | 02:56 | ||
Line 142: | Line 142: | ||
|- | |- | ||
| 03:01 | | 03:01 | ||
− | | ನಂತರ ಇದನ್ನು ಆದ್ಯತೆಯ ಕ್ರಮದಲ್ಲಿ | + | | ನಂತರ, ಇದನ್ನು ಆದ್ಯತೆಯ ಕ್ರಮದಲ್ಲಿ ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ. |
|- | |- | ||
| 03:07 | | 03:07 | ||
Line 151: | Line 151: | ||
|- | |- | ||
| 03:23 | | 03:23 | ||
− | | ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ | + | | ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು (ಆದ್ಯತೆ) ಹೊಂದಿದೆ. |
|- | |- | ||
| 03:29 | | 03:29 | ||
− | | ಹೀಗಾಗಿ, ಮೊದಲು ಇದನ್ನು | + | | ಹೀಗಾಗಿ, ಮೊದಲು ಇದನ್ನು ನಿರ್ವಹಿಸಲಾಗುತ್ತದೆ. |
|- | |- | ||
| 03:32 | | 03:32 | ||
− | | ಆದ್ದರಿಂದ, ನಾಲ್ಕರ | + | | ಆದ್ದರಿಂದ, ನಾಲ್ಕರ ಐದುಪಟ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ. |
|- | |- | ||
| 03:42 | | 03:42 | ||
Line 163: | Line 163: | ||
|- | |- | ||
| 03:47 | | 03:47 | ||
− | | | + | | ನಾವು ಟರ್ಮಿನಲ್ ಗೆ ಹಿಂದಿರುಗೋಣ. |
|- | |- | ||
| 03:50 | | 03:50 | ||
Line 172: | Line 172: | ||
|- | |- | ||
| 04:03 | | 04:03 | ||
− | | ಮತ್ತು 'Enter ' ಅನ್ನು ಒತ್ತಿ. | + | | ಮತ್ತು 'Enter' ಅನ್ನು ಒತ್ತಿ. |
|- | |- | ||
| 04:05 | | 04:05 | ||
Line 187: | Line 187: | ||
|- | |- | ||
| 04:22 | | 04:22 | ||
− | | | + | | ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4' |
|- | |- | ||
| 04:29 | | 04:29 | ||
− | | ಮತ್ತು 'Enter ' ಅನ್ನು ಒತ್ತಿ. | + | | ಮತ್ತು 'Enter' ಅನ್ನು ಒತ್ತಿ. |
|- | |- | ||
| 04:30 | | 04:30 | ||
Line 196: | Line 196: | ||
|- | |- | ||
| 04:33 | | 04:33 | ||
− | | ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ ( | + | | ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (/) ಹೆಚ್ಚಿನ ಆದ್ಯತೆಯನ್ನು ಪಡೆದಿದೆ. |
|- | |- | ||
| 04:39 | | 04:39 | ||
− | | ಹೀಗಾಗಿ | + | | ಹೀಗಾಗಿ ಬ್ರಾಕೆಟ್ ನ ಒಳಗಿರುವ, ಅರ್ಥಾತ್ ಸಂಕಲನವು ಮೊದಲು ಮಾಡಲ್ಪಡುವುದು. |
|- | |- | ||
| 04:44 | | 04:44 | ||
Line 208: | Line 208: | ||
|- | |- | ||
| 04:51 | | 04:51 | ||
− | |ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ. | + | | ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ. |
|- | |- | ||
| 04:54 | | 04:54 | ||
Line 214: | Line 214: | ||
|- | |- | ||
| 04:59 | | 04:59 | ||
− | | 'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ | + | | 'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ ವ್ಯಾಲ್ಯೂಗಳನ್ನು ಹಿಂದಿರುಗಿಸುತ್ತವೆ (return). |
|- | |- | ||
| 05:04 | | 05:04 | ||
− | | 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು | + | | 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು ಹೀಗಿವೆ - |
|- | |- | ||
| 05:07 | | 05:07 | ||
Line 223: | Line 223: | ||
|- | |- | ||
| 05:14 | | 05:14 | ||
− | |* ' dot eql question mark', | + | |* 'dot eql question mark', ಉದಾ: 'a.eql?b ' |
|- | |- | ||
| 05:21 | | 05:21 | ||
− | |* '!=' | + | |* '!=' 'ನಾಟ್ ಇಕ್ವಲ್ ಟು', ಉದಾ: 'a exclamation equals b' |
|- | |- | ||
| 05:28 | | 05:28 | ||
− | |* '<' 'ಲೆಸ್ ದ್ಯಾನ್', | + | |* '<' 'ಲೆಸ್ ದ್ಯಾನ್', ಉದಾ: a < b |
|- | |- | ||
| 05:32 | | 05:32 | ||
Line 235: | Line 235: | ||
|- | |- | ||
| 05:37 | | 05:37 | ||
− | |* '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' | + | |* '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ಸ್ b' |
|- | |- | ||
| 05:44 | | 05:44 | ||
− | |* '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' | + | |* '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಗ್ರೇಟರ್ ದ್ಯಾನ್ ಆರೋ ಇಕ್ವಲ್ಸ್ b' |
|- | |- | ||
| 05:49 | | 05:49 | ||
Line 256: | Line 256: | ||
|- | |- | ||
| 06:11 | | 06:11 | ||
− | |ಆದ್ದರಿಂದ ಹೀಗೆ ಟೈಪ್ ಮಾಡಿ: ' 10 ಇಕ್ವಲ್ಸ್ ಇಕ್ವಲ್ಸ್ 10 ' | + | | ಆದ್ದರಿಂದ ಹೀಗೆ ಟೈಪ್ ಮಾಡಿ: '10 ಇಕ್ವಲ್ಸ್ ಇಕ್ವಲ್ಸ್ 10' |
|- | |- | ||
| 06:16 | | 06:16 | ||
Line 277: | Line 277: | ||
|- | |- | ||
| 06:35 | | 06:35 | ||
− | |ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ. | + | | ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ. |
|- | |- | ||
| 06:39 | | 06:39 | ||
− | | ಹೀಗೆ ಟೈಪ್ ಮಾಡಿ: '10 not equal 10' | + | | ಹೀಗೆ ಟೈಪ್ ಮಾಡಿ: '''10 not equal 10''' |
|- | |- | ||
|06:44 | |06:44 | ||
− | | ಮತ್ತು 'Enter' ಅನ್ನು ಒತ್ತಿ. | + | | ಮತ್ತು '''Enter''' ಅನ್ನು ಒತ್ತಿ. |
|- | |- | ||
| 06:46 | | 06:46 | ||
− | |ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. | + | | ನಾವು '''false''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
|- | |- | ||
| 06:48 | | 06:48 | ||
Line 292: | Line 292: | ||
|- | |- | ||
| 06:51 | | 06:51 | ||
− | |'ctrl, L' ಗಳನ್ನು ಒಟ್ಟಿಗೇ ಒತ್ತಿ 'irb' ಕನ್ಸೋಲನ್ನು ತೆರವುಗೊಳಿಸಿ. | + | | '''ctrl, L''' ಗಳನ್ನು ಒಟ್ಟಿಗೇ ಒತ್ತಿ '''irb''' ಕನ್ಸೋಲನ್ನು ತೆರವುಗೊಳಿಸಿ. |
|- | |- | ||
| 06:56 | | 06:56 | ||
Line 298: | Line 298: | ||
|- | |- | ||
| 07:00 | | 07:00 | ||
− | | ಹೀಗೆ ಟೈಪ್ ಮಾಡಿ: '10 less than 5' ಮತ್ತು 'Enter' ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: '''10 less than 5''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 07:05 | | 07:05 | ||
− | | | + | | ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು 'true' ಎಂದು ರಿಟರ್ನ್ ಮಾಡುವುದು (ಹಿಂದಿರುಗಿಸುವುದು). |
|- | |- | ||
| 07:10 | | 07:10 | ||
− | |ಇಲ್ಲದಿದ್ದರೆ, ಇದು 'false' ಅನ್ನು ರಿಟರ್ನ್ ಮಾಡುವುದು. | + | | ಇಲ್ಲದಿದ್ದರೆ, ಇದು '''false''' ಅನ್ನು ರಿಟರ್ನ್ ಮಾಡುವುದು. |
|- | |- | ||
| 07:14 | | 07:14 | ||
− | | ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10 (ಹತ್ತು) 5 (ಐದು)ಕ್ಕಿಂತ ಚಿಕ್ಕದಾಗಿಲ್ಲ. | + | | ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10(ಹತ್ತು), 5 (ಐದು)ಕ್ಕಿಂತ ಚಿಕ್ಕದಾಗಿಲ್ಲ. |
|- | |- | ||
| 07:19 | | 07:19 | ||
Line 313: | Line 313: | ||
|- | |- | ||
| 07:22 | | 07:22 | ||
− | | ಹೀಗೆ ಟೈಪ್ ಮಾಡಿ: '5 greater than 2'. | + | | ಹೀಗೆ ಟೈಪ್ ಮಾಡಿ: '''5 greater than 2'''. |
|- | |- | ||
| 07:26 | | 07:26 | ||
− | |ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು) | + | | ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು). |
|- | |- | ||
| 07:31 | | 07:31 | ||
− | |ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುವುದು. | + | | ಇಲ್ಲದಿದ್ದರೆ ಇದು '''false''' ಅನ್ನು ರಿಟರ್ನ್ ಮಾಡುವುದು. |
|- | |- | ||
| 07:34 | | 07:34 | ||
− | | 'Enter' ಅನ್ನು ಒತ್ತಿ. | + | | '''Enter''' ಅನ್ನು ಒತ್ತಿ. |
|- | |- | ||
| 07:36 | | 07:36 | ||
− | | ಈ ಸಂದರ್ಭದಲ್ಲಿ, ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5(ಐದು), ನಿಜವಾಗಿಯೂ 2 (ಎರಡು) | + | | ಈ ಸಂದರ್ಭದಲ್ಲಿ, ನಾವು '''true''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5 (ಐದು), ನಿಜವಾಗಿಯೂ 2 ಕ್ಕಿಂತ (ಎರಡು) ಹೆಚ್ಚಾಗಿದೆ. |
|- | |- | ||
| 07:42 | | 07:42 | ||
− | | 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ 'irb' ಕನ್ಸೋಲನ್ನು ತೆರವುಗೊಳಿಸಿ. | + | | '''ctrl, L''' ಕೀಗಳನ್ನು ಒಟ್ಟಿಗೇ ಒತ್ತಿ '''irb''' ಕನ್ಸೋಲನ್ನು ತೆರವುಗೊಳಿಸಿ. |
|- | |- | ||
| 07:47 | | 07:47 | ||
Line 334: | Line 334: | ||
|- | |- | ||
| 07:51 | | 07:51 | ||
− | | ಹೀಗೆ ಟೈಪ್ ಮಾಡಿ: '12 less than equal 12' | + | | ಹೀಗೆ ಟೈಪ್ ಮಾಡಿ: '''12 less than equal 12''' |
|- | |- | ||
| 07:56 | | 07:56 | ||
− | | ಮತ್ತು 'Enter' ಅನ್ನು ಒತ್ತಿ. | + | | ಮತ್ತು '''Enter''' ಅನ್ನು ಒತ್ತಿ. |
|- | |- | ||
| 07:59 | | 07:59 | ||
− | | ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ | + | | ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ. |
|- | |- | ||
| 08:04 | | 08:04 | ||
− | | ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುತ್ತದೆ. | + | | ಇಲ್ಲದಿದ್ದರೆ ಇದು '''false''' ಅನ್ನು ರಿಟರ್ನ್ ಮಾಡುತ್ತದೆ. |
|- | |- | ||
| 08:07 | | 08:07 | ||
− | |ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ. | + | | ನಾವು '''true''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ. |
|- | |- | ||
| 08:11 | | 08:11 | ||
Line 358: | Line 358: | ||
|- | |- | ||
| 08:21 | | 08:21 | ||
− | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0' (ಸೊನ್ನೆ) | + | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0'ಯನ್ನು (ಸೊನ್ನೆ) ಹಿಂದಿರುಗಿಸುತ್ತದೆ (Return). |
|- | |- | ||
| 08:24 | | 08:24 | ||
Line 364: | Line 364: | ||
|- | |- | ||
| 08:29 | | 08:29 | ||
− | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು)ಅನ್ನು ಹಿಂದಿರುಗಿಸುತ್ತದೆ (Return). | + | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು) ಅನ್ನು ಹಿಂದಿರುಗಿಸುತ್ತದೆ (Return). |
|- | |- | ||
| 08:34 | | 08:34 | ||
− | | | + | | ಒಂದು ಉದಾಹರಣೆಯೊಂದಿಗೆ ನಾವು ನೋಡೋಣ. |
|- | |- | ||
| 08:36 | | 08:36 | ||
− | | ಹೀಗೆ ಟೈಪ್ ಮಾಡಿ: '3 less than equals greater than 3 ' | + | | ಹೀಗೆ ಟೈಪ್ ಮಾಡಿ: '''3 less than equals greater than 3''' |
|- | |- | ||
| 08:41 | | 08:41 | ||
Line 376: | Line 376: | ||
|- | |- | ||
| 08:43 | | 08:43 | ||
− | |ನಾವು '0' (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ. | + | | ನಾವು '''0''' (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 08:45 | | 08:45 | ||
− | |ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ. | + | | ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ. |
|- | |- | ||
| 08:50 | | 08:50 | ||
− | |ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ. | + | | ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ. |
|- | |- | ||
| 08:53 | | 08:53 | ||
− | | ಹೀಗೆ ಟೈಪ್ ಮಾಡಿ: '4 less than equals greater than 3 ' | + | | ಹೀಗೆ ಟೈಪ್ ಮಾಡಿ: '''4 less than equals greater than 3''' |
|- | |- | ||
| 08:58 | | 08:58 | ||
− | | ಮತ್ತು 'Enter ' ಅನ್ನು ಒತ್ತಿ. | + | | ಮತ್ತು '''Enter''' ಅನ್ನು ಒತ್ತಿ. |
|- | |- | ||
| 08:59 | | 08:59 | ||
Line 397: | Line 397: | ||
|- | |- | ||
| 09:04 | | 09:04 | ||
− | |ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ. | + | | ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ. |
|- | |- | ||
| 09:07 | | 09:07 | ||
− | |ಟೈಪ್ ಮಾಡಿ: '4 less than equals greater than 7' | + | | ಹೀಗೆ ಟೈಪ್ ಮಾಡಿ: '''4 less than equals greater than 7''' |
|- | |- | ||
| 09:11 | | 09:11 | ||
− | |ಮತ್ತು 'Enter ' ಅನ್ನು ಒತ್ತಿ. | + | | ಮತ್ತು '''Enter''' ಅನ್ನು ಒತ್ತಿ. |
|- | |- | ||
| 09:13 | | 09:13 | ||
Line 409: | Line 409: | ||
|- | |- | ||
| 09:14 | | 09:14 | ||
− | | ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. | + | | ನಾವು -1(ಮೈನಸ್ ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 09:17 | | 09:17 | ||
− | |ಒಂದು ಅಸೈನ್ಮೆಂಟ್- | + | | ಒಂದು ಅಸೈನ್ಮೆಂಟ್- |
|- | |- | ||
| 09:19 | | 09:19 | ||
− | | | + | | 'irb' ಯನ್ನು ಬಳಸಿ ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ. |
|- | |- | ||
| 09:24 | | 09:24 | ||
− | |* '10 + ಬ್ರಾಕೆಟ್ 2 | + | |* '10 + ಬ್ರಾಕೆಟ್ 2 ಆಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 ' |
|- | |- | ||
| 09:32 | | 09:32 | ||
Line 427: | Line 427: | ||
|- | |- | ||
| 09:42 | | 09:42 | ||
− | |ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. | + | | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
|- | |- | ||
| 09:45 | | 09:45 | ||
− | |ಸಂಕ್ಷಿಪ್ತವಾಗಿ, | + | | ಸಂಕ್ಷಿಪ್ತವಾಗಿ, |
|- | |- | ||
| 09:47 | | 09:47 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು: |
|- | |- | ||
| 09:49 | | 09:49 | ||
− | |* ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, | + | |* ಅನೇಕ ಉದಾಹರಣೆಗಳನ್ನು ಬಳಸಿ, ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್ |
|- | |- | ||
| 09:59 | | 09:59 | ||
Line 442: | Line 442: | ||
|- | |- | ||
| 10:01 | | 10:01 | ||
− | |* ರಿಲೇಶನಲ್ ಆಪರೇಟರ್ಸ್ | + | |* ರಿಲೇಶನಲ್ ಆಪರೇಟರ್ಸ್ |
|- | |- | ||
| 10:04 | | 10:04 | ||
− | | | + | | ಇವುಗಳನ್ನು ಕಲಿತಿದ್ದೇವೆ. |
|- | |- | ||
| 10:06 | | 10:06 | ||
Line 466: | Line 466: | ||
|- | |- | ||
| 10:26 | | 10:26 | ||
− | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ | + | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:'''contact@spoken-tutorial.org''' |
− | contact@spoken-tutorial.org | + | |
|- | |- | ||
| 10:32 | | 10:32 | ||
Line 476: | Line 475: | ||
|- | |- | ||
| 10:43 | | 10:43 | ||
− | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ | + | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
− | spoken hyphen tutorial dot org slash NMEICT hyphen Intro. | + | '''spoken hyphen tutorial dot org slash NMEICT hyphen Intro'''. |
|- | |- | ||
| 10:51 | | 10:51 | ||
− | | ಈ ಸ್ಕ್ರಿಪ್ಟ್, '''IIT Bombay'''ಯ ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ. | + | | ಈ ಸ್ಕ್ರಿಪ್ಟ್, '''IIT Bombay''' ಯ "ಸ್ಪೋಕನ್ ಟ್ಯೂಟೋರಿಯಲ್" ತಂಡದವರ ಕೊಡುಗೆಯಾಗಿದೆ. |
|- | |- | ||
| 10:57 | | 10:57 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು. |
|} | |} |
Latest revision as of 15:35, 23 February 2017
Time | Narration |
00:01 | Rubyಯಲ್ಲಿ Arithmetic & Relational Operators (ಅರ್ಥ್ಮೆಟಿಕ್ ಆಂಡ್ ರಿಲೇಶನಲ್ ಆಪರೇಟರ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:08 | * ಅಂಕಗಣಿತದ (arithmetic) ಆಪರೇಟರ್ ಗಳು |
00:10 | * ಆಪರೇಟರ್ ಗಳ ’ಪ್ರಿಸಿಡೆನ್ಸ್’ (ಆದ್ಯತೆ) |
00:12 | * 'ರಿಲೇಶನಲ್ ಆಪರೇಟರ್'ಗಳು ಇವುಗಳ ಬಗ್ಗೆ ಕಲಿಯುವೆವು. |
00:14 | ಇಲ್ಲಿ ನಾವು:
Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:28 | ನೀವು 'irb' ಯನ್ನು ಸಹ ತಿಳಿದಿರಬೇಕು. |
00:31 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:34 | ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ. |
00:38 | 'Ruby' (ರೂಬಿ), ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ. |
00:42 | * '+' ಸಂಕಲನ, ಉದಾ: a+b. |
00:45 | * '-' ವ್ಯವಕಲನ, ಉದಾ: a-b. |
00:48 | * '/' ಭಾಗಾಕಾರ, ಉದಾ: a/b. |
00:51 | * '*' ಗುಣಾಕಾರ, ಉದಾ: a*b. |
00:55 | * '%' ಮಾಡ್ಯುಲಸ್, ಉದಾ: a%b. |
00:59 | * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b. |
01:04 | irb (ಐ-ಆರ್-ಬಿ) ಯನ್ನು ಬಳಸಿ, ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ತಿಳಿಯಲು ಪ್ರಯತ್ನಿಸೋಣ. |
01:08 | Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
01:14 | ನಿಮ್ಮ ಸ್ಕ್ರೀನ್ ನ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ. |
01:17 | Interactive Ruby (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು, irb ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:21 | ಹೀಗೆ ಟೈಪ್ ಮಾಡಿ: 10 plus 20 ಮತ್ತು Enter ಅನ್ನು ಒತ್ತಿ. |
01:25 | ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರವನ್ನು 30 ಎಂದು ತೋರಿಸಲಾಗುತ್ತದೆ. |
01:31 | ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು. |
01:35 | ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ. |
01:38 | ಹೀಗೆ ಟೈಪ್ ಮಾಡಿ: 10 slash 4 |
01:40 | ಮತ್ತು Enter ಅನ್ನು ಒತ್ತಿ. |
01:42 | ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು. |
01:47 | ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ. |
01:52 | ಹೀಗೆ ಟೈಪ್ ಮಾಡಿ: '10.0 slash 4' |
01:56 | ಮತ್ತು 'Enter' ಅನ್ನು ಒತ್ತಿ. |
01:58 | ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ. |
02:01 | ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ. |
02:05 | 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return). |
02:09 | ಹೀಗೆ ಟೈಪ್ ಮಾಡಿ: '12 percentage sign 5' ಮತ್ತು 'Enter' ಅನ್ನು ಒತ್ತಿ. |
02:15 | ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ. |
02:21 | ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ. |
02.24 | ಹೀಗೆ ಟೈಪ್ ಮಾಡಿ: '2' ನಂತರ ಎರಡು ಸಲ ಆಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter' ಅನ್ನು ಒತ್ತಿ. |
02:32 | ಇದರ ಅರ್ಥವೇನೆಂದರೆ 2 ರ ಘಾತ 5. |
02:36 | ಹೀಗಾಗಿ, ನಮಗೆ ಔಟ್ಪುಟ್ 32 ಎಂದು ಸಿಗುತ್ತದೆ. |
02:39 | ನಂತರ, ನಾವು ಆಪರೇಟರ್ ಗಳ ’ಪ್ರಿಸಿಡೆನ್ಸ್’ನ (ಆದ್ಯತೆ) ಬಗ್ಗೆ ತಿಳಿಯೋಣ. |
02:44 | ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ, |
02:47 | ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ |
02:50 | ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಇದನ್ನು ನಿರ್ವಹಿಸಲಾಗುತ್ತದೆ. |
02:56 | ಎಂದರೆ, ಅತಿ ಹೆಚ್ಚಿನ ಆದ್ಯತೆಯನ್ನು ಹೊಂದಿರುವ ಆಪರೇಟರ್ ಅನ್ನು ಮೊದಲು ಎಕ್ಸಿಕ್ಯೂಟ್ ಮಾಡಲಾಗುವುದು. |
03:01 | ನಂತರ, ಇದನ್ನು ಆದ್ಯತೆಯ ಕ್ರಮದಲ್ಲಿ ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ. |
03:07 | ಈ ಸ್ಲೈಡ್, ಅತಿ ಹೆಚ್ಚು ಆದ್ಯತೆಯಿಂದ (precedence) ಅತಿ ಕಡಿಮೆ ಆದ್ಯತೆಯನ್ನು ಹೊಂದಿದ ಎಲ್ಲ ಆಪರೇಟರ್ ಗಳನ್ನು ಪಟ್ಟಿ ಮಾಡುತ್ತದೆ. |
03:13 | ಉದಾಹರಣೆಗೆ- '3 + 4 * 5 ' ಇದು 23 (ಇಪ್ಪತ್ಮ್ಮೂರು)ಅನ್ನು ಹಿಂದಿರುಗಿಸುತ್ತದೆ, 35 (ಮೂವತ್ತೈದು)ಅನ್ನು ಅಲ್ಲ. |
03:23 | ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು (ಆದ್ಯತೆ) ಹೊಂದಿದೆ. |
03:29 | ಹೀಗಾಗಿ, ಮೊದಲು ಇದನ್ನು ನಿರ್ವಹಿಸಲಾಗುತ್ತದೆ. |
03:32 | ಆದ್ದರಿಂದ, ನಾಲ್ಕರ ಐದುಪಟ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ. |
03:42 | ’ಆಪರೇಟರ್ ಪ್ರಿಸಿಡೆನ್ಸ್’ಅನ್ನು ಆಧರಿಸಿದ ಇನ್ನೂ ಕೆಲವು ಉದಾಹರಣೆಗಳನ್ನು ನಾವು ನೋಡೋಣ. |
03:47 | ನಾವು ಟರ್ಮಿನಲ್ ಗೆ ಹಿಂದಿರುಗೋಣ. |
03:50 | 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ. |
03:56 | ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3” |
04:03 | ಮತ್ತು 'Enter' ಅನ್ನು ಒತ್ತಿ. |
04:05 | ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ. |
04:08 | ಇಲ್ಲಿ, ಆಸ್ಟೆರಿಸ್ಕ್ ಚಿಹ್ನೆಯು ಉಣಾ ಚಿಹ್ನೆಗಿಂತ ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು ಹೊಂದಿದೆ. |
04:13 | ಹೀಗಾಗಿ, ಗುಣಾಕಾರದ ಕ್ರಿಯೆಯು ಮೊದಲು ಮಾಡಲ್ಪಡುತ್ತದೆ ಮತ್ತು ಆನಂತರ ವ್ಯವಕಲನವು ಮಾಡಲ್ಪಡುತ್ತದೆ. |
04:20 | ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ. |
04:22 | ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4' |
04:29 | ಮತ್ತು 'Enter' ಅನ್ನು ಒತ್ತಿ. |
04:30 | ನಾವು ಉತ್ತರವನ್ನು 3 ಎಂದು ಪಡೆಯುತ್ತೇವೆ. |
04:33 | ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (/) ಹೆಚ್ಚಿನ ಆದ್ಯತೆಯನ್ನು ಪಡೆದಿದೆ. |
04:39 | ಹೀಗಾಗಿ ಬ್ರಾಕೆಟ್ ನ ಒಳಗಿರುವ, ಅರ್ಥಾತ್ ಸಂಕಲನವು ಮೊದಲು ಮಾಡಲ್ಪಡುವುದು. |
04:44 | ನಂತರ ಭಾಗಾಕಾರವು ಮಾಡಲ್ಪಡುವುದು. |
04:47 | ಈಗ, 'ರಿಲೇಶನಲ್ ಆಪರೇಟರ್'ಗಳ ಬಗ್ಗೆ ನಾವು ಕಲಿಯೋಣ. |
04:51 | ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ. |
04:54 | 'ರಿಲೇಶನಲ್ ಆಪರೇಟರ್'ಗಳು, 'ಕಂಪ್ಯಾರಿಸನ್ ಆಪರೇಟರ್ಸ್' ಎಂದು ಸಹ ಪರಿಚಿತವಾಗಿವೆ. |
04:59 | 'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ ವ್ಯಾಲ್ಯೂಗಳನ್ನು ಹಿಂದಿರುಗಿಸುತ್ತವೆ (return). |
05:04 | 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು ಹೀಗಿವೆ - |
05:07 | * '==' 'ಇಕ್ವಲ್ ಟು', ಉದಾ: 'a==b ' |
05:14 | * 'dot eql question mark', ಉದಾ: 'a.eql?b ' |
05:21 | * '!=' 'ನಾಟ್ ಇಕ್ವಲ್ ಟು', ಉದಾ: 'a exclamation equals b' |
05:28 | * '<' 'ಲೆಸ್ ದ್ಯಾನ್', ಉದಾ: a < b |
05:32 | * '>' 'ಗ್ರೇಟರ್ ದ್ಯಾನ್', ಉದಾ: a > b |
05:37 | * '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ಸ್ b' |
05:44 | * '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಗ್ರೇಟರ್ ದ್ಯಾನ್ ಆರೋ ಇಕ್ವಲ್ಸ್ b' |
05:49 | * '<=>' 'ಕಂಬೈನ್ಡ್ ಕಂಪ್ಯಾರಿಸನ್' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ ಗ್ರೇಟರ್ ದ್ಯಾನ್ ಆರೋ b'. |
05:56 | ಈಗ, ಇವುಗಳಲ್ಲಿ ಕೆಲವು ಆಪರೇಟರ್ ಗಳನ್ನು ನಾವು ಪ್ರಯತ್ನಿಸೋಣ. |
06:00 | ಟರ್ಮಿನಲ್ ಗೆ ಹೋಗಿ. |
06:02 | 'irb' ಕನ್ಸೋಲನ್ನು ತೆರವುಗೊಳಿಸಲು 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ. |
06:09 | ನಾವು 'ಇಕ್ವಲ್ಸ್ ಟು' ಆಪರೇಟರ್ ಅನ್ನು ಪ್ರಯತ್ನಿಸೋಣ. |
06:11 | ಆದ್ದರಿಂದ ಹೀಗೆ ಟೈಪ್ ಮಾಡಿ: '10 ಇಕ್ವಲ್ಸ್ ಇಕ್ವಲ್ಸ್ 10' |
06:16 | ಮತ್ತು 'Enter' ಅನ್ನು ಒತ್ತಿ. |
06:17 | ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
06:20 | '.eql?' (ಡಾಟ್ e-q-l) ಆಪರೇಟರ್, 'ಇಕ್ವಲ್ಸ್ ಟು' ಆಪರೇಟರ್ ನಂತೆಯೇ ಆಗಿದೆ. |
06:24 | ನಾವು ಇದನ್ನು ಪ್ರಯತ್ನಿಸೋಣ. |
06:25 | ಈಗ, ಹೀಗೆ ಟೈಪ್ ಮಾಡಿ: '10 .eql?10' ಮತ್ತು 'Enter' ಅನ್ನು ಒತ್ತಿ. |
06:33 | ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
06:35 | ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ. |
06:39 | ಹೀಗೆ ಟೈಪ್ ಮಾಡಿ: 10 not equal 10 |
06:44 | ಮತ್ತು Enter ಅನ್ನು ಒತ್ತಿ. |
06:46 | ನಾವು false ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
06:48 | ಏಕೆಂದರೆ, ಈ ಎರಡೂ ಸಂಖ್ಯೆಗಳು ಸಮನಾಗಿವೆ. |
06:51 | ctrl, L ಗಳನ್ನು ಒಟ್ಟಿಗೇ ಒತ್ತಿ irb ಕನ್ಸೋಲನ್ನು ತೆರವುಗೊಳಿಸಿ. |
06:56 | ಈಗ, ನಾವು 'ಲೆಸ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸೋಣ. |
07:00 | ಹೀಗೆ ಟೈಪ್ ಮಾಡಿ: 10 less than 5 ಮತ್ತು Enter ಅನ್ನು ಒತ್ತಿ. |
07:05 | ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು 'true' ಎಂದು ರಿಟರ್ನ್ ಮಾಡುವುದು (ಹಿಂದಿರುಗಿಸುವುದು). |
07:10 | ಇಲ್ಲದಿದ್ದರೆ, ಇದು false ಅನ್ನು ರಿಟರ್ನ್ ಮಾಡುವುದು. |
07:14 | ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10(ಹತ್ತು), 5 (ಐದು)ಕ್ಕಿಂತ ಚಿಕ್ಕದಾಗಿಲ್ಲ. |
07:19 | ಈಗ, ನಾವು 'ಗ್ರೇಟರ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸುವೆವು. |
07:22 | ಹೀಗೆ ಟೈಪ್ ಮಾಡಿ: 5 greater than 2. |
07:26 | ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು). |
07:31 | ಇಲ್ಲದಿದ್ದರೆ ಇದು false ಅನ್ನು ರಿಟರ್ನ್ ಮಾಡುವುದು. |
07:34 | Enter ಅನ್ನು ಒತ್ತಿ. |
07:36 | ಈ ಸಂದರ್ಭದಲ್ಲಿ, ನಾವು true ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5 (ಐದು), ನಿಜವಾಗಿಯೂ 2 ಕ್ಕಿಂತ (ಎರಡು) ಹೆಚ್ಚಾಗಿದೆ. |
07:42 | ctrl, L ಕೀಗಳನ್ನು ಒಟ್ಟಿಗೇ ಒತ್ತಿ irb ಕನ್ಸೋಲನ್ನು ತೆರವುಗೊಳಿಸಿ. |
07:47 | ಈಗ, ನಾವು 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸುವೆವು. |
07:51 | ಹೀಗೆ ಟೈಪ್ ಮಾಡಿ: 12 less than equal 12 |
07:56 | ಮತ್ತು Enter ಅನ್ನು ಒತ್ತಿ. |
07:59 | ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ. |
08:04 | ಇಲ್ಲದಿದ್ದರೆ ಇದು false ಅನ್ನು ರಿಟರ್ನ್ ಮಾಡುತ್ತದೆ. |
08:07 | ನಾವು true ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ. |
08:11 | ಹೀಗೆಯೇ, ನೀವು 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸಬಹುದು. |
08:15 | ಈಗ, ನಾವು 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್ ಅನ್ನು ಪ್ರಯತ್ನಿಸೋಣ. |
08:19 | 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್: |
08:21 | * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0'ಯನ್ನು (ಸೊನ್ನೆ) ಹಿಂದಿರುಗಿಸುತ್ತದೆ (Return). |
08:24 | * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು '1' (ಒಂದು)ಅನ್ನು ಹಿಂದಿರುಗಿಸುತ್ತದೆ (Return) ಮತ್ತು |
08:29 | * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು) ಅನ್ನು ಹಿಂದಿರುಗಿಸುತ್ತದೆ (Return). |
08:34 | ಒಂದು ಉದಾಹರಣೆಯೊಂದಿಗೆ ನಾವು ನೋಡೋಣ. |
08:36 | ಹೀಗೆ ಟೈಪ್ ಮಾಡಿ: 3 less than equals greater than 3 |
08:41 | ಮತ್ತು 'Enter' ಅನ್ನು ಒತ್ತಿ. |
08:43 | ನಾವು 0 (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ. |
08:45 | ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ. |
08:50 | ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ. |
08:53 | ಹೀಗೆ ಟೈಪ್ ಮಾಡಿ: 4 less than equals greater than 3 |
08:58 | ಮತ್ತು Enter ಅನ್ನು ಒತ್ತಿ. |
08:59 | 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ |
09:01 | ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
09:04 | ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ. |
09:07 | ಹೀಗೆ ಟೈಪ್ ಮಾಡಿ: 4 less than equals greater than 7 |
09:11 | ಮತ್ತು Enter ಅನ್ನು ಒತ್ತಿ. |
09:13 | 4(ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ |
09:14 | ನಾವು -1(ಮೈನಸ್ ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
09:17 | ಒಂದು ಅಸೈನ್ಮೆಂಟ್- |
09:19 | 'irb' ಯನ್ನು ಬಳಸಿ ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ. |
09:24 | * '10 + ಬ್ರಾಕೆಟ್ 2 ಆಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 ' |
09:32 | * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 ' |
09:37 | * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ. |
09:42 | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
09:45 | ಸಂಕ್ಷಿಪ್ತವಾಗಿ, |
09:47 | ಈ ಟ್ಯುಟೋರಿಯಲ್ ನಲ್ಲಿ ನಾವು: |
09:49 | * ಅನೇಕ ಉದಾಹರಣೆಗಳನ್ನು ಬಳಸಿ, ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್ |
09:59 | * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ) |
10:01 | * ರಿಲೇಶನಲ್ ಆಪರೇಟರ್ಸ್ |
10:04 | ಇವುಗಳನ್ನು ಕಲಿತಿದ್ದೇವೆ. |
10:06 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:10 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:14 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:18 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
10:20 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:23 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:26 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org |
10:32 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:36 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:43 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:51 | ಈ ಸ್ಕ್ರಿಪ್ಟ್, IIT Bombay ಯ "ಸ್ಪೋಕನ್ ಟ್ಯೂಟೋರಿಯಲ್" ತಂಡದವರ ಕೊಡುಗೆಯಾಗಿದೆ. |
10:57 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು. |