Difference between revisions of "KTurtle/C3/Special-Commands-in-KTurtle/Kannada"
From Script | Spoken-Tutorial
(Created page with "{|border =1 |'''Time''' |'''Narration''' |- ||00:01 || ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಈ ಟ್ಯುಟೋರ...") |
|||
(One intermediate revision by one other user not shown) | |||
Line 2: | Line 2: | ||
|'''Time''' | |'''Time''' | ||
|'''Narration''' | |'''Narration''' | ||
− | |||
|- | |- | ||
||00:01 | ||00:01 | ||
− | || ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಈ ಟ್ಯುಟೋರಿಯಲ್-ಗೆ ಸ್ವಾಗತ. | + | || ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಬಗೆಗಿನ ಈ ಟ್ಯುಟೋರಿಯಲ್-ಗೆ ಸ್ವಾಗತ. |
|- | |- | ||
||00:08 | ||00:08 | ||
− | || ಈ ಟ್ಯುಟೋರಿಯಲ್- ನಲ್ಲಿ ನಾವು, | + | || ಈ ಟ್ಯುಟೋರಿಯಲ್- ನಲ್ಲಿ ನಾವು, : |
− | + | '''“learn”''' ಕಮಾಂಡ್ ಅನ್ನು ಮತ್ತು | |
− | + | '''“random”''' ಕಮಾಂಡ್ ಅನ್ನು ಕಲಿಯಲಿದ್ದೇವೆ. | |
|- | |- | ||
||00:15 | ||00:15 | ||
− | || ಈ ಟ್ಯುಟೋರಿಯಲ್- | + | || ಈ ಟ್ಯುಟೋರಿಯಲ್-ನಲ್ಲಿ, ನಾನು |
− | + | ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು | |
− | + | KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. | |
|- | |- | ||
|| 00:28 | || 00:28 | ||
− | || | + | || ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ. |
− | + | ||
|- | |- | ||
|| 00:33 | || 00:33 | ||
− | || ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ | + | || ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ. |
|- | |- | ||
|| 00:39 | || 00:39 | ||
− | || ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ. | + | || ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ. |
− | + | ||
|- | |- | ||
|| 00:42 | || 00:42 | ||
− | || | + | || Dash home ನ ಮೇಲೆ ಕ್ಲಿಕ್ ಮಾಡೋಣ. |
− | + | ||
|- | |- | ||
|| 00:44 | || 00:44 | ||
− | || ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ. | + | || ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ. |
− | + | ||
|- | |- | ||
|| 00:47 | || 00:47 | ||
− | || KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ. | + | || KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
||00:50 | ||00:50 | ||
− | || ಮೊದಲು | + | || ಮೊದಲು '''learn''' ಕಮಾಂಡ್ ಅನ್ನು ನೊಡೋಣ. |
|- | |- | ||
|| 00:53 | || 00:53 | ||
− | ||''' learn''' | + | ||''' learn''' ಎನ್ನುವುದು ಒಂದು ವಿಶೇಷವಾದ ಕಮಾಂಡ್, ಇದು ನಿಮ್ಮ ಕಮಾಂಡ್ ಗಳ ತಯಾರಿಕೆಗೆ ಉಪಯೋಗವಾಗುತ್ತದೆ. |
|- | |- | ||
|| 01:01 | || 01:01 | ||
− | ||'''learn''' | + | ||'''learn''' ಕಮಾಂಡ್ ಎನ್ನುವುದು ಇನ್ಪುಟ್ ಅನ್ನು ತೆಗೆದುಕೊಂಡು ಔಟ್ ಪುಟ್ ಅನ್ನು ಕೊಡುತ್ತದೆ. |
|- | |- | ||
||01:05 | ||01:05 | ||
− | || ಹೊಸ ಕಮಾಂಡ್ ಹೇಗೆ ತಯಾರಾಗಿದೆ ಎಂದು ನೋಡೋಣ. | + | || ಹೊಸ ಕಮಾಂಡ್ ಹೇಗೆ ತಯಾರಾಗಿದೆ ಎಂದು ನೋಡೋಣ. |
|- | |- | ||
||01:10 | ||01:10 | ||
− | || | + | || ಸ್ಪಷ್ಟವಾಗಿ ನೋಡುವುದಕ್ಕೆ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |
|- | |- | ||
||01:14 | ||01:14 | ||
− | || square ಅನ್ನು ತಯಾರಿಸಲು editor | + | || square ಅನ್ನು ತಯಾರಿಸಲು editor ನಲ್ಲಿ ಕೋಡ್ ಅನ್ನು ಟೈಪ್ ಮಾಡೋಣ. |
− | + | ||
|- | |- | ||
|| 01:19 | || 01:19 | ||
− | || | + | || '''repeat 4''' , ಕರ್ಲಿ ಬ್ರಾಕೆಟ್ ನಲ್ಲಿ |
{ | { | ||
'''forward 10''' | '''forward 10''' | ||
'''turnleft 90''' | '''turnleft 90''' | ||
} | } | ||
− | |||
|- | |- | ||
|| 01:31 | || 01:31 | ||
− | || ಇಲ್ಲಿ, '''10''' | + | || ಇಲ್ಲಿ, '''10''' ಎಂಬ ಸಂಖ್ಯೆ square ನ ಉದ್ದವನ್ನು ಉಲ್ಲೇಖಿಸುತ್ತದೆ. |
|- | |- | ||
|| 01:37 | || 01:37 | ||
− | || ಈಗ, learn | + | || ಈಗ, learn ಕಮಾಂಡ್ ಅನ್ನು ಬಳಸಿ ಒಂದು square ನ ತಯಾರಿಕೆಗೆ ಬೇಕಾದ ಕಮಾಂಡ್ -ಗಳನ್ನು ಕಲಿಯೋಣ. |
|- | |- | ||
|| 01:45 | || 01:45 | ||
− | || ನಾವು square ನ ತಯಾರಿಕೆಗೆ ಬೇಕಾದ ಕಮಾಂಡ್ ಗಳ ಈ ಸೆಟ್ ಅನ್ನು'''square''' ಎಂದು ಹೆಸರಿಸೋಣ. | + | || ನಾವು square ನ ತಯಾರಿಕೆಗೆ ಬೇಕಾದ ಕಮಾಂಡ್ ಗಳ ಈ ಸೆಟ್ ಅನ್ನು'''square''' ಎಂದು ಹೆಸರಿಸೋಣ. |
− | + | ||
|- | |- | ||
|| 01:50 | || 01:50 | ||
− | || | + | || ಯಾವ ಕಮಾಂಡ್ ಅನ್ನು ಕಲಿಯಬೇಕಾಗಿದೆಯೋ, ಅದರ ಹೆಸರಿನ ನಂತರ learn ಕಮಾಂಡ್ ಇದೆ. ಈ ಸಂದರ್ಭದಲ್ಲಿ ಇಲ್ಲಿ square ಇದೆ. |
|- | |- | ||
|| 01:59 | || 01:59 | ||
− | || ಕೆಳಗೆ ನಮೂದಿಸಿದ ಕೋಡ್ ಅನ್ನು ಟೈಪ್ ಮಾಡೋಣ. | + | || ಕೆಳಗೆ ನಮೂದಿಸಿದ ಕೋಡ್ ಅನ್ನು ಟೈಪ್ ಮಾಡೋಣ. |
− | + | ||
|- | |- | ||
|| 02:02 | || 02:02 | ||
− | || | + | || '''learn''' space '''square''' space '''$x''' (ಡಾಲರ್ ಎಕ್ಸ್). |
− | + | ||
|- | |- | ||
|| 02:10 | || 02:10 | ||
− | || ಕರ್ಲಿ ಬ್ರಾಕೆಟ್ಸ್ ಅನ್ನು ಸೇರಿಸೋಣ (ಜೋಡಿಸೋಣ) . | + | || ಕರ್ಲಿ ಬ್ರಾಕೆಟ್ಸ್ ಅನ್ನು ಸೇರಿಸೋಣ (ಜೋಡಿಸೋಣ) . |
− | + | ||
|- | |- | ||
|| 02:13 | || 02:13 | ||
− | || | + | || '''10''' ಅನ್ನು '''$x''' ಎನ್ನುವುದರಿಂದ ರೀಪ್ಲೇಸ್ ಮಾಡೋಣ. |
− | + | ||
|- | |- | ||
|| 02:19 | || 02:19 | ||
− | || ಹೊಸ ಕಮಾಂಡ್ ಅನ್ನು ನಾವು square ಎಂದು ಹೆಸರಿಸಿದ್ದೇವೆ. | + | || ಹೊಸ ಕಮಾಂಡ್ ಅನ್ನು ನಾವು square ಎಂದು ಹೆಸರಿಸಿದ್ದೇವೆ. |
− | + | ||
|- | |- | ||
|| 02:23 | || 02:23 | ||
− | || square | + | || square, ತನ್ನ ಗಾತ್ರವನ್ನು ಸೆಟ್ ಮಾಡಲು ಇನ್ಪುಟ್ ಆರ್ಗ್ಯುಮೆಂಟ್ ಆದ $x ಅನ್ನು ತೆಗೆದುಕೊಳ್ಳುತ್ತದೆ. |
− | + | ||
|- | |- | ||
|| 02:31 | || 02:31 | ||
− | || ನೀವು ಈ ಕೋಡ್ ಅನ್ನು ರನ್ ಮಾಡಿದಾಗ, square ಯಾವ ಔಟ್ ಪುಟ್ ಅನ್ನೂ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿ. | + | || ನೀವು ಈ ಕೋಡ್ ಅನ್ನು ರನ್ ಮಾಡಿದಾಗ, square ಯಾವ ಔಟ್ ಪುಟ್ ಅನ್ನೂ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿ. |
− | + | ||
|- | |- | ||
|| 02:37 | || 02:37 | ||
− | || learn ಕಮಾಂಡ್, | + | || learn ಕಮಾಂಡ್, ಇನ್ನೊಂದು ಕಮಾಂಡ್ ಆದ square ಅನ್ನುಕೇವಲ ಕಲಿಯುತ್ತಿದೆ, ಅದರ ಉಪಯೋಗ ನಂತರ ಆಗಲಿದೆ. |
|- | |- | ||
|| 02:43 | || 02:43 | ||
− | || | + | || square ಕಮಾಂಡ್ ಎನ್ನುವುದು ಈಗ ಕೋಡ್ ನ ಉಳಿದ ಭಾಗದಲ್ಲಿ ಒಂದು ಸಾಮಾನ್ಯ ಕಮಾಂಡಿನಂತೆ ಉಪಯೋಗಿಸಲ್ಪಡುತ್ತದೆ. |
|- | |- | ||
|| 02:51 | || 02:51 | ||
− | || ನಾನು ಇಲ್ಲಿ ಇನ್ನೂ ಕೆಲವು ಸಾಲುಗಳನ್ನು ಸೇರಿಸುತ್ತೇನೆ. | + | || ನಾನು ಇಲ್ಲಿ ಇನ್ನೂ ಕೆಲವು ಸಾಲುಗಳನ್ನು ಸೇರಿಸುತ್ತೇನೆ. |
|- | |- | ||
|| 02:54 | || 02:54 | ||
− | || | + | || ಟೈಪ್ ಮಾಡೋಣ : |
'''go 200,200''' | '''go 200,200''' | ||
'''square 100''' | '''square 100''' | ||
− | |||
|- | |- | ||
|| 03:04 | || 03:04 | ||
− | || square 100 ಕಮಾಂಡ್ ಅನ್ನು ಬಳಸಿ Turtle | + | || square 100 ಕಮಾಂಡ್ ಅನ್ನು ಬಳಸಿ Turtle 100 ಅಯಾಮದ ಒಂದು square ಅನ್ನು ತಯಾರಿಸುತ್ತದೆ. |
|- | |- | ||
|| 03:11 | || 03:11 | ||
− | || ಈಗ ಕೋಡ್ ಅನ್ನು ರನ್ ಮಾಡೋಣ. | + | || ಈಗ ಕೋಡ್ ಅನ್ನು ರನ್ ಮಾಡೋಣ. |
|- | |- | ||
|| 03:13 | || 03:13 | ||
− | || | + | || Turtle ಕ್ಯಾನ್ವಾಸಿನ ಮೇಲೆ square ಅನ್ನು ತಯಾರಿಸುತ್ತದೆ. |
|- | |- | ||
|| 03:17 | || 03:17 | ||
− | || ಈಗ | + | || ಈಗ 100 ನ ಜಾಗದಲ್ಲಿ 50 ಬರೆಯಿರಿ. |
|- | |- | ||
|| 03:22 | || 03:22 | ||
− | || | + | || ಪುನಃ ರನ್ ಮಾಡೋಣ. |
− | + | ||
|- | |- | ||
|| 03:23 | || 03:23 | ||
− | || | + | || Turtle ಪುನಃ 50 ಆಯಾಮದ ಇನ್ನೊಂದು square ಅನ್ನು ತಯಾರಿಸುತ್ತದೆ. |
− | + | ||
|- | |- | ||
|| 03:28 | || 03:28 | ||
− | || ಈ ಕಮಾಂಡಿನ ಉಪಯೋಗ ಈ ಪ್ರೋಗ್ರಾಮಿನ ಪರಿಧಿಯಲ್ಲಿ ಮಾತ್ರ ಸಾಧ್ಯ ಎನ್ನುವುದನ್ನು ಗಮನಿಸಿ. | + | || ಈ ಕಮಾಂಡಿನ ಉಪಯೋಗ ಈ ಪ್ರೋಗ್ರಾಮಿನ ಪರಿಧಿಯಲ್ಲಿ ಮಾತ್ರ ಸಾಧ್ಯ ಎನ್ನುವುದನ್ನು ಗಮನಿಸಿ. |
|- | |- | ||
|| 03:35 | || 03:35 | ||
− | || ನಾನು | + | || ನಾನು editor ನಿಂದ ಈಗಿನ ಕೋಡ್ ಅನ್ನು ಅಳಿಸುತ್ತೇನೆ. |
|- | |- | ||
|| 03:38 | || 03:38 | ||
− | || ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡನ್ನು ಟೈಪ್ ಮಾಡೋಣ ಮತ್ತು ರನ್ ಮಾಡೋಣ. | + | || ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡನ್ನು ಟೈಪ್ ಮಾಡೋಣ ಮತ್ತು ರನ್ ಮಾಡೋಣ. |
|- | |- | ||
||03:44 | ||03:44 | ||
− | || ಮುಂದೆ, ನಾವು random ಕಮಾಂಡಿನ ಬಗ್ಗೆ ಕಲಿಯೋಣ. | + | || ಮುಂದೆ, ನಾವು random ಕಮಾಂಡಿನ ಬಗ್ಗೆ ಕಲಿಯೋಣ. |
|- | |- | ||
|| 03:48 | || 03:48 | ||
− | || | + | || random ಕಮಾಂಡ್, ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಔಟ್ ಪುಟ್ ಅನ್ನು ಕೊಡುತ್ತದೆ. |
|- | |- | ||
|| 03:52 | || 03:52 | ||
− | || random ಕಮಾಂಡಿಗೆ ಸಿಂಟ್ಯಾಕ್ಸ್ | + | || random ಕಮಾಂಡಿಗೆ ಸಿಂಟ್ಯಾಕ್ಸ್ : '''“random X,Y”''' ಎಂದಾಗಿರುತ್ತದೆ. |
− | + | ||
|- | |- | ||
|| 03:57 | || 03:57 | ||
− | || | + | || ಇಲ್ಲಿ X ಮತ್ತು Y ಎಂಬುವು ಇನ್ ಪುಟ್ ಗಳಾಗಿವೆ. |
− | + | ||
|- | |- | ||
|| 04:01 | || 04:01 | ||
− | || X ಅತ್ಯಂತ ಕಡಿಮೆ ಇನ್ ಪುಟ್ ಅನ್ನು ಮತ್ತು Y ಅತ್ಯಂತ ಹೆಚ್ಚು ಔಟ್ ಪುಟ್ ಅನ್ನು ನಿಶ್ಚಯಿಸುತ್ತದೆ. | + | || X ಅತ್ಯಂತ ಕಡಿಮೆ ಇನ್ ಪುಟ್ ಅನ್ನು ಮತ್ತು Y ಅತ್ಯಂತ ಹೆಚ್ಚು ಔಟ್ ಪುಟ್ ಅನ್ನು ನಿಶ್ಚಯಿಸುತ್ತದೆ. |
|- | |- | ||
|| 04:07 | || 04:07 | ||
− | || ಔಟ್ ಪುಟ್ ಎನ್ನುವುದು | + | || ಔಟ್ ಪುಟ್ ಎನ್ನುವುದು X ಮತ್ತು Y ನಡುವೆ ಆಯ್ಕೆಯಾದ ಯಾವುದೋ ಒಂದು ಸಂಖ್ಯೆಯಾಗಿರುತ್ತದೆ. |
|- | |- | ||
||04:13 | ||04:13 | ||
− | || ಅಪ್ಲಿಕೇಶನ್ ನಲ್ಲಿ | + | || ಅಪ್ಲಿಕೇಶನ್ ನಲ್ಲಿ ಉಪಯೋಗಿಸುವುದಕ್ಕಾಗಿ random ಅನ್ನು ಇಡೋಣ. |
|- | |- | ||
|| 04:18 | || 04:18 | ||
− | || ನನ್ನ ಟೆಕ್ಸ್ಟ್ ಎಡಿಟರ್ | + | || ನನ್ನ ಟೆಕ್ಸ್ಟ್ ಎಡಿಟರ್ ನಲ್ಲಿ ಈಗಾಗಲೇ ಒಂದು ಕೋಡ್ ಇದೆ. |
− | + | ||
|- | |- | ||
|| 04:22 | || 04:22 | ||
− | || ನಾನು ಕೋಡ್ ಅನ್ನು ವಿವರಿಸುತ್ತೇನೆ. | + | || ನಾನು ಕೋಡ್ ಅನ್ನು ವಿವರಿಸುತ್ತೇನೆ. |
|- | |- | ||
|| 04:24 | || 04:24 | ||
− | || | + | || reset ಕಮಾಂಡ್ '''Turtle''' ಅನ್ನು ಡೀಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
|- | |- | ||
|| 04:29 | || 04:29 | ||
− | || | + | || ಇಲ್ಲಿ, '''random 1 ಕಾಮಾ 20''' ಎನ್ನುವ ಕಮಾಂಡ್, 1 ಅಥವಾ ಅದಕ್ಕಿಂತ ಹೆಚ್ಚಿನ ಮತ್ತು 20 ಅಥವಾ ಅದಕ್ಕಿಂತ ಕಡಿಮೆಯ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡುತ್ತದೆ, ಮತ್ತು ಅದನ್ನು ವೇರಿಯೇಬಲ್ 'x' ಗೆ ಕೊಡುತ್ತದೆ. |
|- | |- | ||
|| 04:44 | || 04:44 | ||
− | || | + | || repeat ಮತ್ತು ಕರ್ಲಿ ಬ್ರ್ಯಾಕೆಟ್ಸ್ ನಲ್ಲಿರುವ ಕಮಾಂಡ್ ಗಳು ಒಂದು ವೃತ್ತವನ್ನು ರಚಿಸುತ್ತವೆ. |
|- | |- | ||
|| 04:51 | || 04:51 | ||
− | || | + | || ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
− | + | ||
|- | |- | ||
|| 04:58 | || 04:58 | ||
− | || ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. | + | || ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
− | + | ||
|- | |- | ||
|| 05:03 | || 05:03 | ||
Line 202: | Line 179: | ||
|- | |- | ||
|| 05:08 | || 05:08 | ||
− | || ನಾವು ಈ ಕೋಡ್ ಅನ್ನು ರನ್ ಮಾಡಿದಾಗ, | + | || ನಾವು ಈ ಕೋಡ್ ಅನ್ನು ರನ್ ಮಾಡಿದಾಗ, |
|- | |- | ||
|| 05:10 | || 05:10 | ||
− | || | + | || Turtle ಕ್ಯಾನ್ವಾಸಿನ ಮೇಲೆ 1 ಮತ್ತು 20 ರ ಅಳತೆಯ ತ್ರಿಜ್ಯದ ಜೊತೆಗೆ ಒಂದು ವೃತ್ತವನ್ನು ರಚಿಸುತ್ತದೆ. |
− | + | ||
|- | |- | ||
|| 05:16 | || 05:16 | ||
− | || | + | || ಈ ಕೋಡ್ ಅನ್ನು ಕೆಲವು ಸಲ execute ಮಾಡೋಣ. |
− | + | ||
|- | |- | ||
|| 05:20 | || 05:20 | ||
− | || ಪ್ರತಿಯೊಂದು ಸಾರಿಯೂ ಬೇರೆ ಬೇರೆಯ ಗಾತ್ರಗಳಲ್ಲಿ ವೃತ್ತ ರಚನೆಯಾಗಿದೆ ಎನ್ನುವುದನ್ನು ನೀವು ನೋಡಬಹುದು. | + | || ಪ್ರತಿಯೊಂದು ಸಾರಿಯೂ ಬೇರೆ ಬೇರೆಯ ಗಾತ್ರಗಳಲ್ಲಿ ವೃತ್ತ ರಚನೆಯಾಗಿದೆ ಎನ್ನುವುದನ್ನು ನೀವು ನೋಡಬಹುದು. |
− | + | ||
|- | |- | ||
|| 05:26 | || 05:26 | ||
− | || ಪ್ರತಿ ಸಲ ನೀವು ಈ ಕೋಡ್ ಅನ್ನು execute ಮಾಡಿದಾಗ, ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ತ್ರಿಜ್ಯವುಳ್ಳ ಒಂದು ವೃತ್ತದ ರಚನೆಯಾಗುತ್ತದೆ. | + | || ಪ್ರತಿ ಸಲ ನೀವು ಈ ಕೋಡ್ ಅನ್ನು execute ಮಾಡಿದಾಗ, ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ತ್ರಿಜ್ಯವುಳ್ಳ ಒಂದು ವೃತ್ತದ ರಚನೆಯಾಗುತ್ತದೆ. |
|- | |- | ||
||05:33 | ||05:33 | ||
− | || | + | || ಈಗ ಉದಾಹರಣೆಗೆ learn ಮತ್ತು random ಎಂಬ ಎರಡೂ ಕಮಾಂಡ್ ಗಳನ್ನು ಉಪಯೋಗಿಸೋಣ. |
|- | |- | ||
|| 05:39 | || 05:39 | ||
− | || ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. | + | || ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |
|- | |- | ||
|| 05:48 | || 05:48 | ||
− | || ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಎಡಿಟರ್ ನಲ್ಲಿ ಒಂದು ಕೋಡ್ ಇದೆ. | + | || ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಎಡಿಟರ್ ನಲ್ಲಿ ಒಂದು ಕೋಡ್ ಇದೆ. |
|- | |- | ||
|| 05:52 | || 05:52 | ||
− | || ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. | + | || ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
|- | |- | ||
||05:55 | ||05:55 | ||
− | || reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. | + | || reset ಕಮಾಂಡ್, “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
|- | |- | ||
|| 06:00 | || 06:00 | ||
− | || | + | || canvassize 300. ಇದು ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 300 pixels ಅನ್ನು ನಿರ್ಧರಿಸುತ್ತದೆ. |
|- | |- | ||
|| 06:09 | || 06:09 | ||
− | || | + | || '''$R, $G''' ಮತ್ತು '''$B''' ಎನ್ನುವ ಈ ಮೂರೂ, ವೇರಿಯೇಬಲ್ಸ್ ಗಳಾಗಿವೆ, ಅವುಗಳಿಗೆ ನಾನು 0 ಮತ್ತು 255 ರ ನಡುವಿನ ರೆಂಡಮ್ ವ್ಯಾಲ್ಯೂಗಳನ್ನು ಕೊಡುತ್ತಿದ್ದೇನೆ. |
|- | |- | ||
|| 06:19 | || 06:19 | ||
− | || | + | || '''canvascolor $R, $G''' ಮತ್ತು '''$B''' ಕಮಾಂಡಿನಲ್ಲಿ, |
− | + | ||
|- | |- | ||
|| 06:23 | || 06:23 | ||
− | || ರೆಡ್- ಗ್ರೀನ್-ಬ್ಲ್ಯೂ ಮಿಶ್ರಣವು, ಹಿಂದಿನ ಹಂತದಲ್ಲಿ | + | || ರೆಡ್- ಗ್ರೀನ್-ಬ್ಲ್ಯೂ ಮಿಶ್ರಣವು, ಹಿಂದಿನ ಹಂತದಲ್ಲಿ 'R', 'G' ಮತ್ತು 'B' ವೇರಿಯೇಬಲ್ ಗಳಿಗೆ ಕೊಡಲ್ಪಟ್ಟ ವ್ಯಾಲ್ಯೂಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ. |
|- | |- | ||
|| 06:34 | || 06:34 | ||
− | || ಈ ಕಮಾಂಡ್ ಕಾರ್ಯಗತವಾದಾಗ ಕ್ಯಾನ್ವಾಸ್ ಕಲರ್ | + | || ಈ ಕಮಾಂಡ್ ಕಾರ್ಯಗತವಾದಾಗ ಕ್ಯಾನ್ವಾಸ್ ಕಲರ್ ಸ್ವೇಚ್ಛೆಯಿಂದ ಸೆಟ್ ಆಗುತ್ತದೆ. |
|- | |- | ||
|| 06:41 | || 06:41 | ||
− | || | + | || '''$red, $blue, $green''' ಗಳು, ವೇರಿಯೇಬಲ್ಸ್ ಗಳ ಬೇರೆ ಸೆಟ್ ಆಗಿದೆ, |
− | + | ||
|- | |- | ||
|| 06:45 | || 06:45 | ||
− | || ಇವುಗಳಿಗೆ 0 ಮತ್ತು 255ರ ನಡುವಿನ ಯಾವುವಾದರೂ ವ್ಯಾಲ್ಯೂಗಳು | + | || ಇವುಗಳಿಗೆ 0 ಮತ್ತು 255ರ ನಡುವಿನ ಯಾವುವಾದರೂ ವ್ಯಾಲ್ಯೂಗಳು ಯಾದೃಚ್ಛಿಕವಾಗಿ ಕೊಡಲ್ಪಟ್ಟಿವೆ. |
− | + | ||
|- | |- | ||
|| 06:53 | || 06:53 | ||
− | || '''pencolor | + | || '''pencolor $red, $blue''' ಮತ್ತು '''$green''', ರೆಡ್- ಬ್ಲ್ಯೂ- ಗ್ರೀನ್ ನ ಮಿಶ್ರಣದ ವ್ಯಾಲ್ಯೂಗಳು, ವೇರಿಯೇಬಲ್ಸ್ ಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ. |
|- | |- | ||
|| 07:02 | || 07:02 | ||
− | || | + | || '''$red''', '''$green''' ಮತ್ತು '''$blue''' ಅದರಲ್ಲಿ ರೆಂಡಮ್ ವ್ಯಾಲ್ಯೂಗಳು ಹಿಂದಿನ ಹಂತದಲ್ಲಿಯೇ ನಿರ್ದಿಷ್ಟಗೊಳಿಸಲ್ಪಟ್ಟಿವೆ. |
|- | |- | ||
|| 07:10 | || 07:10 | ||
− | || ಕಮಾಂಡ್ execute ಆದಾಗ ಪೆನ್ ನ ಬಣ್ಣವೂ ಕೂಡ ಯಾದೃಚ್ಛಿಕವಾಗಿ ಸೆಟ್ ಆಗುತ್ತದೆ. | + | || ಕಮಾಂಡ್ execute ಆದಾಗ ಪೆನ್ ನ ಬಣ್ಣವೂ ಕೂಡ ಯಾದೃಚ್ಛಿಕವಾಗಿ ಸೆಟ್ ಆಗುತ್ತದೆ. |
|- | |- | ||
|| 07:18 | || 07:18 | ||
− | || | + | || '''penwidth 2''', ಪೆನ್ ನ ಅಗಲವನ್ನು 2 pixels ಗೆ ಸೆಟ್ ಮಾಡುತ್ತದೆ. |
|- | |- | ||
||07:25 | ||07:25 | ||
− | || | + | || ನಂತರ, ಒಂದು ವೃತ್ತವನ್ನು ತಯಾರಿಸುವುದು ಹೇಗೆ ಎಂದು ಕಲಿಯಲು ನಾನು ಕೋಡ್ ಅನ್ನು ಎಂಟರ್ ಮಾಡಿದ್ದೇನೆ. |
− | + | ||
|- | |- | ||
|| 07:30 | || 07:30 | ||
− | || ಇಲ್ಲಿ | + | || ಇಲ್ಲಿ '''$x''' ಎನ್ನುವುದು ವೃತ್ತದ ಗಾತ್ರವನ್ನು ಪ್ರತಿನಿಧಿಸುತ್ತದೆ. |
− | + | ||
|- | |- | ||
|| 07:35 | || 07:35 | ||
− | || | + | || '''repeat''' ಕಮಾಂಡಿನ ನಂತರ ಕರ್ಲಿ ಬ್ರ್ಯಾಕೆಟ್ಸ್ ನಲ್ಲಿ ಕೋಡ್ ವೃತ್ತವನ್ನು ರಚಿಸುತ್ತದೆ. |
− | |- | + | |- |
|| 07:43 | || 07:43 | ||
− | || ಕಮಾಂಡ್ಗಳ ಮುಂದಿನ ಸೆಟ್ - | + | || ಕಮಾಂಡ್ಗಳ ಮುಂದಿನ ಸೆಟ್ - '''go''' ಕಮಾಂಡ್ ಮತ್ತು '''circle''' ಕಮಾಂಡ್ - ಇವು ಸೂಚಿಸಿದ ಗಾತ್ರದ ವೃತ್ತಗಳನ್ನು ರಚಿಸುತ್ತವೆ. |
− | + | ||
|- | |- | ||
|| 07:54 | || 07:54 | ||
− | || ಉದಾಹರಣೆಗೆ, circle with size 5, 5ರ ಗಾತ್ರದ ಒಂದು ವೃತ್ತವನ್ನು | + | || ಉದಾಹರಣೆಗೆ, circle with size 5, ಇದು 5ರ ಗಾತ್ರದ ಒಂದು ವೃತ್ತವನ್ನು |
− | + | ||
|- | |- | ||
|| 08:01 | || 08:01 | ||
− | || '''go''' ಕಮಾಂಡ್ ನಿಂದ | + | || '''go''' ಕಮಾಂಡ್ ನಿಂದ 'X' ಮತ್ತು 'Y' ಪೊಸಿಷನ್ ಗಳಲ್ಲಿ ಸೂಚಿತವಾದ ಕೋ-ಆರ್ಡಿನೇಟ್ ಗಳಲ್ಲಿ ರಚಿಸುತ್ತದೆ. |
− | + | ||
|- | |- | ||
|| 08:09 | || 08:09 | ||
− | || | + | || ಪ್ರತಿಯೊಂದು ವೃತ್ತಕ್ಕಾಗಿ, ನಾನು ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ಸ್ಥಾನವನ್ನು ನಿರ್ದೇಶಿಸಿದ್ದೇನೆ. |
|- | |- | ||
|| 08:16 | || 08:16 | ||
− | || ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. | + | || ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
|- | |- | ||
|| 08:23 | || 08:23 | ||
− | || ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. | + | || ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
|- | |- | ||
|| 08:29 | || 08:29 | ||
− | || | + | || ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |
|- | |- | ||
|| 08:33 | || 08:33 | ||
− | || ನಾನು ಈ ಕೋಡ್ ಅನ್ನು Fullspeed ನಲ್ಲಿ execute ಮಾಡುತ್ತೇನೆ. | + | || ನಾನು ಈ ಕೋಡ್ ಅನ್ನು Fullspeed ನಲ್ಲಿ execute ಮಾಡುತ್ತೇನೆ. |
− | + | ||
|- | |- | ||
|| 08:37 | || 08:37 | ||
− | || | + | || Run ಆಪ್ಶನ್ ನಲ್ಲಿ ನೀವು ನಿರ್ದಿಷ್ಟವಾದ ಯಾವುದೇ ವೇಗದಲ್ಲಿಯಾದರೂ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
− | + | ||
|- | |- | ||
|| 08:43 | || 08:43 | ||
− | || ನಾನು ಈ ಕೋಡ್ ಅನ್ನು ಕೆಲವು ಸಲ ರನ್ ಮಾಡುತ್ತೇನೆ. | + | || ನಾನು ಈ ಕೋಡ್ ಅನ್ನು ಕೆಲವು ಸಲ ರನ್ ಮಾಡುತ್ತೇನೆ. |
− | + | ||
|- | |- | ||
|| 08:46 | || 08:46 | ||
− | || ನೀವು pen color ಮತ್ತು | + | || ನೀವು pen color ಮತ್ತು canvas color ಗಳ ಸ್ವೆಚ್ಛೆಯಾಗಿ ಸೆಟ್ ಆದ ವ್ಯಾಲ್ಯೂಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. |
− | + | ||
|- | |- | ||
|| 08:54 | || 08:54 | ||
− | || | + | || ಪ್ರತಿಯೊಂದು ಉತ್ಪಾದನೆಯಲ್ಲಿಯೂ ಪೆನ್ ನ ಬಣ್ಣ ಮತ್ತು ಕ್ಯಾನ್ವಾಸಿನ ಬಣ್ಣ ಬದಲಾಗಿರುವುದನ್ನು ಗಮನಿಸಿ. |
|- | |- | ||
|| 09:01 | || 09:01 | ||
− | || ನಿಮಗೆ ಬೇಕಾದಷ್ಟು ಸಲ ನೀವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಪೆನ್ ನ | + | || ನಿಮಗೆ ಬೇಕಾದಷ್ಟು ಸಲ ನೀವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಪೆನ್ ನ ಮತ್ತು ಕ್ಯಾನ್ವಾಸಿನ ರೆಂಡಮ್ ಸೆಟ್ ವ್ಯಾಲ್ಯೂಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು. |
|- | |- | ||
||09:15 | ||09:15 | ||
− | || ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. | + | || ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
|- | |- | ||
|| 09:20 | || 09:20 | ||
− | || ಸಂಕ್ಷೇಪವಾಗಿ, | + | || ಸಂಕ್ಷೇಪವಾಗಿ, |
|- | |- | ||
||09:22 | ||09:22 | ||
|| ಈ ಟ್ಯುಟೋರಿಯಲ್ ನಲ್ಲಿ ನಾವು : | || ಈ ಟ್ಯುಟೋರಿಯಲ್ ನಲ್ಲಿ ನಾವು : | ||
− | + | “learn” ಕಮಾಂಡ್ ಮತ್ತು | |
− | + | “random” ಕಮಾಂಡ್ ಅನ್ನು ಕಲಿತಿದ್ದೇವೆ. | |
|- | |- | ||
||09:30 | ||09:30 | ||
− | || | + | || ನಿಮಗೆ ಅಸೈನ್ ಮೆಂಟ್ ಗಾಗಿ |
− | + | ||
|- | |- | ||
|| 09:32 | || 09:32 | ||
− | || '''learn''' ಕಮಾಂಡ್ ಅನ್ನು ಬಳಸಿ | + | || '''learn''' ಕಮಾಂಡ್ ಅನ್ನು ಬಳಸಿ |
− | + | ನಿಮ್ಮ ಕ್ಯಾನ್ವಾಸಿನ ನಾಲ್ಕೂ ಮೂಲೆಗಳಲ್ಲಿ | |
− | + | ಪಂಚಭುಜವನ್ನು | |
− | + | ಚೌಕವನ್ನು | |
− | + | ಆಯತವನ್ನು | |
− | + | ಷಡ್ಭುಜಾಕೃತಿಯನ್ನು ರಚಿಸಿ ಹಾಗೂ | |
− | + | ||
− | + | ||
− | + | ||
|- | |- | ||
|| 09:45 | || 09:45 | ||
− | || | + | || ಕ್ಯಾನ್ವಾಸಿನ ಕೇಂದ್ರದಲ್ಲಿ ಒಂದು ವೃತ್ತವನ್ನು ರಚಿಸಿ. |
|- | |- | ||
|| 09:49 | || 09:49 | ||
− | || random ಕಮಾಂಡ್ ಅನ್ನು ಬಳಸಿ ವಿವಿಧ ರೀತಿಯ ಬಣ್ಣಗಳನ್ನು ತಯಾರಿಸಿ. ಮತ್ತು | + | || random ಕಮಾಂಡ್ ಅನ್ನು ಬಳಸಿ ವಿವಿಧ ರೀತಿಯ ಬಣ್ಣಗಳನ್ನು ತಯಾರಿಸಿ. ಮತ್ತು |
|- | |- | ||
|| 09:55 | || 09:55 | ||
− | || ನಿಮ್ಮ ಜ್ಯಾಮಿತಿಯ ಆಕಾರ ಮತ್ತು ಕ್ಯಾನ್ವಾಸ್ ಗಳನ್ನು customize ಮಾಡಿ. | + | || ನಿಮ್ಮ ಜ್ಯಾಮಿತಿಯ ಆಕಾರ ಮತ್ತು ಕ್ಯಾನ್ವಾಸ್ ಗಳನ್ನು customize ಮಾಡಿ. |
|- | |- | ||
− | || | + | || 10:00 |
− | || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial | + | || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |
|- | |- | ||
|| 10:04 | || 10:04 | ||
|| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | || ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | ||
− | |||
|- | |- | ||
|| 10:08 | || 10:08 | ||
− | || ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. | + | || ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
|- | |- | ||
|| 10:13 | || 10:13 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
|- | |- | ||
|| 10:15 | || 10:15 | ||
− | ||* | + | ||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
− | + | ||
|- | |- | ||
|| 10:19 | || 10:19 | ||
− | ||* | + | ||* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
|- | |- | ||
|| 10:22 | || 10:22 | ||
− | || ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. | + | || ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
|- | |- | ||
|| 10:29 | || 10:29 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
− | + | ||
|- | |- | ||
|| 10:33 | || 10:33 | ||
− | || ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. | + | || ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
− | + | ||
|- | |- | ||
|| 10:40 | || 10:40 | ||
− | || ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] | + | || ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |
− | + | ||
|- | |- | ||
|| 10:46 | || 10:46 | ||
− | || ಈ ಸ್ಕ್ರಿಪ್ಟ್ ಬೆಂಗಳೂರಿನ IT ಫಾರ್ ಛೇಂಜ್ ನ ಕೊಡುಗೆಯಾಗಿದೆ. | + | || ಈ ಸ್ಕ್ರಿಪ್ಟ್ ಬೆಂಗಳೂರಿನ IT ಫಾರ್ ಛೇಂಜ್ ನ ಕೊಡುಗೆಯಾಗಿದೆ. |
− | + | ||
|- | |- | ||
|| 10:50 | || 10:50 | ||
− | || ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ | + | ||ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
− | + | ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. | |
|- | |- |
Latest revision as of 12:38, 23 February 2017
Time | Narration |
00:01 | ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಬಗೆಗಿನ ಈ ಟ್ಯುಟೋರಿಯಲ್-ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್- ನಲ್ಲಿ ನಾವು, :
“learn” ಕಮಾಂಡ್ ಅನ್ನು ಮತ್ತು “random” ಕಮಾಂಡ್ ಅನ್ನು ಕಲಿಯಲಿದ್ದೇವೆ. |
00:15 | ಈ ಟ್ಯುಟೋರಿಯಲ್-ನಲ್ಲಿ, ನಾನು
ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:28 | ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ. |
00:33 | ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ. |
00:39 | ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ. |
00:42 | Dash home ನ ಮೇಲೆ ಕ್ಲಿಕ್ ಮಾಡೋಣ. |
00:44 | ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ. |
00:47 | KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ. |
00:50 | ಮೊದಲು learn ಕಮಾಂಡ್ ಅನ್ನು ನೊಡೋಣ. |
00:53 | learn ಎನ್ನುವುದು ಒಂದು ವಿಶೇಷವಾದ ಕಮಾಂಡ್, ಇದು ನಿಮ್ಮ ಕಮಾಂಡ್ ಗಳ ತಯಾರಿಕೆಗೆ ಉಪಯೋಗವಾಗುತ್ತದೆ. |
01:01 | learn ಕಮಾಂಡ್ ಎನ್ನುವುದು ಇನ್ಪುಟ್ ಅನ್ನು ತೆಗೆದುಕೊಂಡು ಔಟ್ ಪುಟ್ ಅನ್ನು ಕೊಡುತ್ತದೆ. |
01:05 | ಹೊಸ ಕಮಾಂಡ್ ಹೇಗೆ ತಯಾರಾಗಿದೆ ಎಂದು ನೋಡೋಣ. |
01:10 | ಸ್ಪಷ್ಟವಾಗಿ ನೋಡುವುದಕ್ಕೆ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |
01:14 | square ಅನ್ನು ತಯಾರಿಸಲು editor ನಲ್ಲಿ ಕೋಡ್ ಅನ್ನು ಟೈಪ್ ಮಾಡೋಣ. |
01:19 | repeat 4 , ಕರ್ಲಿ ಬ್ರಾಕೆಟ್ ನಲ್ಲಿ
{ forward 10 turnleft 90 } |
01:31 | ಇಲ್ಲಿ, 10 ಎಂಬ ಸಂಖ್ಯೆ square ನ ಉದ್ದವನ್ನು ಉಲ್ಲೇಖಿಸುತ್ತದೆ. |
01:37 | ಈಗ, learn ಕಮಾಂಡ್ ಅನ್ನು ಬಳಸಿ ಒಂದು square ನ ತಯಾರಿಕೆಗೆ ಬೇಕಾದ ಕಮಾಂಡ್ -ಗಳನ್ನು ಕಲಿಯೋಣ. |
01:45 | ನಾವು square ನ ತಯಾರಿಕೆಗೆ ಬೇಕಾದ ಕಮಾಂಡ್ ಗಳ ಈ ಸೆಟ್ ಅನ್ನುsquare ಎಂದು ಹೆಸರಿಸೋಣ. |
01:50 | ಯಾವ ಕಮಾಂಡ್ ಅನ್ನು ಕಲಿಯಬೇಕಾಗಿದೆಯೋ, ಅದರ ಹೆಸರಿನ ನಂತರ learn ಕಮಾಂಡ್ ಇದೆ. ಈ ಸಂದರ್ಭದಲ್ಲಿ ಇಲ್ಲಿ square ಇದೆ. |
01:59 | ಕೆಳಗೆ ನಮೂದಿಸಿದ ಕೋಡ್ ಅನ್ನು ಟೈಪ್ ಮಾಡೋಣ. |
02:02 | learn space square space $x (ಡಾಲರ್ ಎಕ್ಸ್). |
02:10 | ಕರ್ಲಿ ಬ್ರಾಕೆಟ್ಸ್ ಅನ್ನು ಸೇರಿಸೋಣ (ಜೋಡಿಸೋಣ) . |
02:13 | 10 ಅನ್ನು $x ಎನ್ನುವುದರಿಂದ ರೀಪ್ಲೇಸ್ ಮಾಡೋಣ. |
02:19 | ಹೊಸ ಕಮಾಂಡ್ ಅನ್ನು ನಾವು square ಎಂದು ಹೆಸರಿಸಿದ್ದೇವೆ. |
02:23 | square, ತನ್ನ ಗಾತ್ರವನ್ನು ಸೆಟ್ ಮಾಡಲು ಇನ್ಪುಟ್ ಆರ್ಗ್ಯುಮೆಂಟ್ ಆದ $x ಅನ್ನು ತೆಗೆದುಕೊಳ್ಳುತ್ತದೆ. |
02:31 | ನೀವು ಈ ಕೋಡ್ ಅನ್ನು ರನ್ ಮಾಡಿದಾಗ, square ಯಾವ ಔಟ್ ಪುಟ್ ಅನ್ನೂ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿ. |
02:37 | learn ಕಮಾಂಡ್, ಇನ್ನೊಂದು ಕಮಾಂಡ್ ಆದ square ಅನ್ನುಕೇವಲ ಕಲಿಯುತ್ತಿದೆ, ಅದರ ಉಪಯೋಗ ನಂತರ ಆಗಲಿದೆ. |
02:43 | square ಕಮಾಂಡ್ ಎನ್ನುವುದು ಈಗ ಕೋಡ್ ನ ಉಳಿದ ಭಾಗದಲ್ಲಿ ಒಂದು ಸಾಮಾನ್ಯ ಕಮಾಂಡಿನಂತೆ ಉಪಯೋಗಿಸಲ್ಪಡುತ್ತದೆ. |
02:51 | ನಾನು ಇಲ್ಲಿ ಇನ್ನೂ ಕೆಲವು ಸಾಲುಗಳನ್ನು ಸೇರಿಸುತ್ತೇನೆ. |
02:54 | ಟೈಪ್ ಮಾಡೋಣ :
go 200,200 square 100 |
03:04 | square 100 ಕಮಾಂಡ್ ಅನ್ನು ಬಳಸಿ Turtle 100 ಅಯಾಮದ ಒಂದು square ಅನ್ನು ತಯಾರಿಸುತ್ತದೆ. |
03:11 | ಈಗ ಕೋಡ್ ಅನ್ನು ರನ್ ಮಾಡೋಣ. |
03:13 | Turtle ಕ್ಯಾನ್ವಾಸಿನ ಮೇಲೆ square ಅನ್ನು ತಯಾರಿಸುತ್ತದೆ. |
03:17 | ಈಗ 100 ನ ಜಾಗದಲ್ಲಿ 50 ಬರೆಯಿರಿ. |
03:22 | ಪುನಃ ರನ್ ಮಾಡೋಣ. |
03:23 | Turtle ಪುನಃ 50 ಆಯಾಮದ ಇನ್ನೊಂದು square ಅನ್ನು ತಯಾರಿಸುತ್ತದೆ. |
03:28 | ಈ ಕಮಾಂಡಿನ ಉಪಯೋಗ ಈ ಪ್ರೋಗ್ರಾಮಿನ ಪರಿಧಿಯಲ್ಲಿ ಮಾತ್ರ ಸಾಧ್ಯ ಎನ್ನುವುದನ್ನು ಗಮನಿಸಿ. |
03:35 | ನಾನು editor ನಿಂದ ಈಗಿನ ಕೋಡ್ ಅನ್ನು ಅಳಿಸುತ್ತೇನೆ. |
03:38 | ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡನ್ನು ಟೈಪ್ ಮಾಡೋಣ ಮತ್ತು ರನ್ ಮಾಡೋಣ. |
03:44 | ಮುಂದೆ, ನಾವು random ಕಮಾಂಡಿನ ಬಗ್ಗೆ ಕಲಿಯೋಣ. |
03:48 | random ಕಮಾಂಡ್, ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಔಟ್ ಪುಟ್ ಅನ್ನು ಕೊಡುತ್ತದೆ. |
03:52 | random ಕಮಾಂಡಿಗೆ ಸಿಂಟ್ಯಾಕ್ಸ್ : “random X,Y” ಎಂದಾಗಿರುತ್ತದೆ. |
03:57 | ಇಲ್ಲಿ X ಮತ್ತು Y ಎಂಬುವು ಇನ್ ಪುಟ್ ಗಳಾಗಿವೆ. |
04:01 | X ಅತ್ಯಂತ ಕಡಿಮೆ ಇನ್ ಪುಟ್ ಅನ್ನು ಮತ್ತು Y ಅತ್ಯಂತ ಹೆಚ್ಚು ಔಟ್ ಪುಟ್ ಅನ್ನು ನಿಶ್ಚಯಿಸುತ್ತದೆ. |
04:07 | ಔಟ್ ಪುಟ್ ಎನ್ನುವುದು X ಮತ್ತು Y ನಡುವೆ ಆಯ್ಕೆಯಾದ ಯಾವುದೋ ಒಂದು ಸಂಖ್ಯೆಯಾಗಿರುತ್ತದೆ. |
04:13 | ಅಪ್ಲಿಕೇಶನ್ ನಲ್ಲಿ ಉಪಯೋಗಿಸುವುದಕ್ಕಾಗಿ random ಅನ್ನು ಇಡೋಣ. |
04:18 | ನನ್ನ ಟೆಕ್ಸ್ಟ್ ಎಡಿಟರ್ ನಲ್ಲಿ ಈಗಾಗಲೇ ಒಂದು ಕೋಡ್ ಇದೆ. |
04:22 | ನಾನು ಕೋಡ್ ಅನ್ನು ವಿವರಿಸುತ್ತೇನೆ. |
04:24 | reset ಕಮಾಂಡ್ Turtle ಅನ್ನು ಡೀಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
04:29 | ಇಲ್ಲಿ, random 1 ಕಾಮಾ 20 ಎನ್ನುವ ಕಮಾಂಡ್, 1 ಅಥವಾ ಅದಕ್ಕಿಂತ ಹೆಚ್ಚಿನ ಮತ್ತು 20 ಅಥವಾ ಅದಕ್ಕಿಂತ ಕಡಿಮೆಯ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡುತ್ತದೆ, ಮತ್ತು ಅದನ್ನು ವೇರಿಯೇಬಲ್ 'x' ಗೆ ಕೊಡುತ್ತದೆ. |
04:44 | repeat ಮತ್ತು ಕರ್ಲಿ ಬ್ರ್ಯಾಕೆಟ್ಸ್ ನಲ್ಲಿರುವ ಕಮಾಂಡ್ ಗಳು ಒಂದು ವೃತ್ತವನ್ನು ರಚಿಸುತ್ತವೆ. |
04:51 | ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
04:58 | ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
05:03 | ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |
05:08 | ನಾವು ಈ ಕೋಡ್ ಅನ್ನು ರನ್ ಮಾಡಿದಾಗ, |
05:10 | Turtle ಕ್ಯಾನ್ವಾಸಿನ ಮೇಲೆ 1 ಮತ್ತು 20 ರ ಅಳತೆಯ ತ್ರಿಜ್ಯದ ಜೊತೆಗೆ ಒಂದು ವೃತ್ತವನ್ನು ರಚಿಸುತ್ತದೆ. |
05:16 | ಈ ಕೋಡ್ ಅನ್ನು ಕೆಲವು ಸಲ execute ಮಾಡೋಣ. |
05:20 | ಪ್ರತಿಯೊಂದು ಸಾರಿಯೂ ಬೇರೆ ಬೇರೆಯ ಗಾತ್ರಗಳಲ್ಲಿ ವೃತ್ತ ರಚನೆಯಾಗಿದೆ ಎನ್ನುವುದನ್ನು ನೀವು ನೋಡಬಹುದು. |
05:26 | ಪ್ರತಿ ಸಲ ನೀವು ಈ ಕೋಡ್ ಅನ್ನು execute ಮಾಡಿದಾಗ, ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ತ್ರಿಜ್ಯವುಳ್ಳ ಒಂದು ವೃತ್ತದ ರಚನೆಯಾಗುತ್ತದೆ. |
05:33 | ಈಗ ಉದಾಹರಣೆಗೆ learn ಮತ್ತು random ಎಂಬ ಎರಡೂ ಕಮಾಂಡ್ ಗಳನ್ನು ಉಪಯೋಗಿಸೋಣ. |
05:39 | ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |
05:48 | ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಎಡಿಟರ್ ನಲ್ಲಿ ಒಂದು ಕೋಡ್ ಇದೆ. |
05:52 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
05:55 | reset ಕಮಾಂಡ್, “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
06:00 | canvassize 300. ಇದು ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 300 pixels ಅನ್ನು ನಿರ್ಧರಿಸುತ್ತದೆ. |
06:09 | $R, $G ಮತ್ತು $B ಎನ್ನುವ ಈ ಮೂರೂ, ವೇರಿಯೇಬಲ್ಸ್ ಗಳಾಗಿವೆ, ಅವುಗಳಿಗೆ ನಾನು 0 ಮತ್ತು 255 ರ ನಡುವಿನ ರೆಂಡಮ್ ವ್ಯಾಲ್ಯೂಗಳನ್ನು ಕೊಡುತ್ತಿದ್ದೇನೆ. |
06:19 | canvascolor $R, $G ಮತ್ತು $B ಕಮಾಂಡಿನಲ್ಲಿ, |
06:23 | ರೆಡ್- ಗ್ರೀನ್-ಬ್ಲ್ಯೂ ಮಿಶ್ರಣವು, ಹಿಂದಿನ ಹಂತದಲ್ಲಿ 'R', 'G' ಮತ್ತು 'B' ವೇರಿಯೇಬಲ್ ಗಳಿಗೆ ಕೊಡಲ್ಪಟ್ಟ ವ್ಯಾಲ್ಯೂಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ. |
06:34 | ಈ ಕಮಾಂಡ್ ಕಾರ್ಯಗತವಾದಾಗ ಕ್ಯಾನ್ವಾಸ್ ಕಲರ್ ಸ್ವೇಚ್ಛೆಯಿಂದ ಸೆಟ್ ಆಗುತ್ತದೆ. |
06:41 | $red, $blue, $green ಗಳು, ವೇರಿಯೇಬಲ್ಸ್ ಗಳ ಬೇರೆ ಸೆಟ್ ಆಗಿದೆ, |
06:45 | ಇವುಗಳಿಗೆ 0 ಮತ್ತು 255ರ ನಡುವಿನ ಯಾವುವಾದರೂ ವ್ಯಾಲ್ಯೂಗಳು ಯಾದೃಚ್ಛಿಕವಾಗಿ ಕೊಡಲ್ಪಟ್ಟಿವೆ. |
06:53 | pencolor $red, $blue ಮತ್ತು $green, ರೆಡ್- ಬ್ಲ್ಯೂ- ಗ್ರೀನ್ ನ ಮಿಶ್ರಣದ ವ್ಯಾಲ್ಯೂಗಳು, ವೇರಿಯೇಬಲ್ಸ್ ಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ. |
07:02 | $red, $green ಮತ್ತು $blue ಅದರಲ್ಲಿ ರೆಂಡಮ್ ವ್ಯಾಲ್ಯೂಗಳು ಹಿಂದಿನ ಹಂತದಲ್ಲಿಯೇ ನಿರ್ದಿಷ್ಟಗೊಳಿಸಲ್ಪಟ್ಟಿವೆ. |
07:10 | ಕಮಾಂಡ್ execute ಆದಾಗ ಪೆನ್ ನ ಬಣ್ಣವೂ ಕೂಡ ಯಾದೃಚ್ಛಿಕವಾಗಿ ಸೆಟ್ ಆಗುತ್ತದೆ. |
07:18 | penwidth 2, ಪೆನ್ ನ ಅಗಲವನ್ನು 2 pixels ಗೆ ಸೆಟ್ ಮಾಡುತ್ತದೆ. |
07:25 | ನಂತರ, ಒಂದು ವೃತ್ತವನ್ನು ತಯಾರಿಸುವುದು ಹೇಗೆ ಎಂದು ಕಲಿಯಲು ನಾನು ಕೋಡ್ ಅನ್ನು ಎಂಟರ್ ಮಾಡಿದ್ದೇನೆ. |
07:30 | ಇಲ್ಲಿ $x ಎನ್ನುವುದು ವೃತ್ತದ ಗಾತ್ರವನ್ನು ಪ್ರತಿನಿಧಿಸುತ್ತದೆ. |
07:35 | repeat ಕಮಾಂಡಿನ ನಂತರ ಕರ್ಲಿ ಬ್ರ್ಯಾಕೆಟ್ಸ್ ನಲ್ಲಿ ಕೋಡ್ ವೃತ್ತವನ್ನು ರಚಿಸುತ್ತದೆ. |
07:43 | ಕಮಾಂಡ್ಗಳ ಮುಂದಿನ ಸೆಟ್ - go ಕಮಾಂಡ್ ಮತ್ತು circle ಕಮಾಂಡ್ - ಇವು ಸೂಚಿಸಿದ ಗಾತ್ರದ ವೃತ್ತಗಳನ್ನು ರಚಿಸುತ್ತವೆ. |
07:54 | ಉದಾಹರಣೆಗೆ, circle with size 5, ಇದು 5ರ ಗಾತ್ರದ ಒಂದು ವೃತ್ತವನ್ನು |
08:01 | go ಕಮಾಂಡ್ ನಿಂದ 'X' ಮತ್ತು 'Y' ಪೊಸಿಷನ್ ಗಳಲ್ಲಿ ಸೂಚಿತವಾದ ಕೋ-ಆರ್ಡಿನೇಟ್ ಗಳಲ್ಲಿ ರಚಿಸುತ್ತದೆ. |
08:09 | ಪ್ರತಿಯೊಂದು ವೃತ್ತಕ್ಕಾಗಿ, ನಾನು ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ಸ್ಥಾನವನ್ನು ನಿರ್ದೇಶಿಸಿದ್ದೇನೆ. |
08:16 | ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
08:23 | ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
08:29 | ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |
08:33 | ನಾನು ಈ ಕೋಡ್ ಅನ್ನು Fullspeed ನಲ್ಲಿ execute ಮಾಡುತ್ತೇನೆ. |
08:37 | Run ಆಪ್ಶನ್ ನಲ್ಲಿ ನೀವು ನಿರ್ದಿಷ್ಟವಾದ ಯಾವುದೇ ವೇಗದಲ್ಲಿಯಾದರೂ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
08:43 | ನಾನು ಈ ಕೋಡ್ ಅನ್ನು ಕೆಲವು ಸಲ ರನ್ ಮಾಡುತ್ತೇನೆ. |
08:46 | ನೀವು pen color ಮತ್ತು canvas color ಗಳ ಸ್ವೆಚ್ಛೆಯಾಗಿ ಸೆಟ್ ಆದ ವ್ಯಾಲ್ಯೂಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. |
08:54 | ಪ್ರತಿಯೊಂದು ಉತ್ಪಾದನೆಯಲ್ಲಿಯೂ ಪೆನ್ ನ ಬಣ್ಣ ಮತ್ತು ಕ್ಯಾನ್ವಾಸಿನ ಬಣ್ಣ ಬದಲಾಗಿರುವುದನ್ನು ಗಮನಿಸಿ. |
09:01 | ನಿಮಗೆ ಬೇಕಾದಷ್ಟು ಸಲ ನೀವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಪೆನ್ ನ ಮತ್ತು ಕ್ಯಾನ್ವಾಸಿನ ರೆಂಡಮ್ ಸೆಟ್ ವ್ಯಾಲ್ಯೂಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು. |
09:15 | ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:20 | ಸಂಕ್ಷೇಪವಾಗಿ, |
09:22 | ಈ ಟ್ಯುಟೋರಿಯಲ್ ನಲ್ಲಿ ನಾವು :
“learn” ಕಮಾಂಡ್ ಮತ್ತು “random” ಕಮಾಂಡ್ ಅನ್ನು ಕಲಿತಿದ್ದೇವೆ. |
09:30 | ನಿಮಗೆ ಅಸೈನ್ ಮೆಂಟ್ ಗಾಗಿ |
09:32 | learn ಕಮಾಂಡ್ ಅನ್ನು ಬಳಸಿ
ನಿಮ್ಮ ಕ್ಯಾನ್ವಾಸಿನ ನಾಲ್ಕೂ ಮೂಲೆಗಳಲ್ಲಿ ಪಂಚಭುಜವನ್ನು ಚೌಕವನ್ನು ಆಯತವನ್ನು ಷಡ್ಭುಜಾಕೃತಿಯನ್ನು ರಚಿಸಿ ಹಾಗೂ |
09:45 | ಕ್ಯಾನ್ವಾಸಿನ ಕೇಂದ್ರದಲ್ಲಿ ಒಂದು ವೃತ್ತವನ್ನು ರಚಿಸಿ. |
09:49 | random ಕಮಾಂಡ್ ಅನ್ನು ಬಳಸಿ ವಿವಿಧ ರೀತಿಯ ಬಣ್ಣಗಳನ್ನು ತಯಾರಿಸಿ. ಮತ್ತು |
09:55 | ನಿಮ್ಮ ಜ್ಯಾಮಿತಿಯ ಆಕಾರ ಮತ್ತು ಕ್ಯಾನ್ವಾಸ್ ಗಳನ್ನು customize ಮಾಡಿ. |
10:00 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |
10:04 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
10:08 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
10:13 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
10:15 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
10:19 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
10:22 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
10:29 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
10:33 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
10:40 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |
10:46 | ಈ ಸ್ಕ್ರಿಪ್ಟ್ ಬೆಂಗಳೂರಿನ IT ಫಾರ್ ಛೇಂಜ್ ನ ಕೊಡುಗೆಯಾಗಿದೆ. |
10:50 | ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |