Difference between revisions of "BASH/C2/Logical-Operators/Kannada"
From Script | Spoken-Tutorial
NaveenBhat (Talk | contribs) |
|||
(2 intermediate revisions by one other user not shown) | |||
Line 1: | Line 1: | ||
{| border=1 | {| border=1 | ||
− | + | |'''Time''' | |
− | + | |'''Narration''' | |
|- | |- | ||
| 00:01 | | 00:01 | ||
− | | ಬ್ಯಾಶ್ ನಲ್ಲಿ Logical Operators ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. | + | | ಬ್ಯಾಶ್ ನಲ್ಲಿ '''Logical Operators''' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
|- | |- | ||
| 00:07 | | 00:07 | ||
Line 10: | Line 10: | ||
|- | |- | ||
| 00:10 | | 00:10 | ||
− | | | + | |'''Logical AND''' , |
− | + | '''Logical OR''', ಮತ್ತು | |
− | + | '''Logical NOT''' ಗಳನ್ನು ಉಪಯೋಗಿಸುವುದನ್ನುಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ. | |
|- | |- | ||
| 00:19 | | 00:19 | ||
Line 18: | Line 18: | ||
|- | |- | ||
| 00:22 | | 00:22 | ||
− | | | + | | ' ಬ್ಯಾಶ್ ನಲ್ಲಿ '''if-else statement, ''' |
− | + | '''command line arguments ''' ಮತ್ತು | |
− | + | '''quoting” ಗಳ ಕುರಿತು ತಿಳಿದಿರಬೇಕು. | |
|- | |- | ||
| 00:30 | | 00:30 | ||
Line 29: | Line 29: | ||
|- | |- | ||
| 00:38 | | 00:38 | ||
− | | | + | | '''Ubuntu Linux 12.04''' OS ಮತ್ತು |
|- | |- | ||
| 00:43 | | 00:43 | ||
− | | | + | | '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. |
|- | |- | ||
| 00:47 | | 00:47 | ||
Line 41: | Line 41: | ||
|- | |- | ||
| 00:57 | | 00:57 | ||
− | | | + | | Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ. |
− | + | |- | |
| 01:02 | | 01:02 | ||
− | | | + | | Logical operator ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ. |
− | + | |- | |
| 01:09 | | 01:09 | ||
− | | | + | | ಇವುಗಳು ''if, while,'' ಗಳ ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು. |
|- | |- | ||
| 01:15 | | 01:15 | ||
Line 53: | Line 53: | ||
|- | |- | ||
| 01:19 | | 01:19 | ||
− | | | + | | ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ. |
|- | |- | ||
| 01:38 | | 01:38 | ||
− | | | + | | ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು. |
|- | |- | ||
| 01:41 | | 01:41 | ||
− | | | + | | ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ. |
|- | |- | ||
| 01:53 | | 01:53 | ||
− | | | + | | Logical AND ಇದು condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ. |
|- | |- | ||
| 02:00 | | 02:00 | ||
Line 68: | Line 68: | ||
|- | |- | ||
| 02:04 | | 02:04 | ||
− | | | + | | ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ. |
|- | |- | ||
| 02:22 | | 02:22 | ||
− | | | + | | ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು.. |
|- | |- | ||
| 02:24 | | 02:24 | ||
− | | | + | | ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ. |
|- | |- | ||
| 02:36 | | 02:36 | ||
− | | | + | | 'Logical OR ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ. |
|- | |- | ||
| 02:43 | | 02:43 | ||
| ಈಗ ನಾವು ಉದಾಹರಣೆಯೊಂದಿಗೆ '' Logical OR'' ಮತ್ತು ''Logical AND'' ಗಳನ್ನು ಉಪಯೋಗಿಸುವುದನ್ನು ನೋಡೋಣ. | | ಈಗ ನಾವು ಉದಾಹರಣೆಯೊಂದಿಗೆ '' Logical OR'' ಮತ್ತು ''Logical AND'' ಗಳನ್ನು ಉಪಯೋಗಿಸುವುದನ್ನು ನೋಡೋಣ. | ||
− | + | |- | |
| 02:50 | | 02:50 | ||
| ನಾನು ಈಗಾಗಲೇ ''logical.sh'' ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ. | | ನಾನು ಈಗಾಗಲೇ ''logical.sh'' ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ. | ||
Line 110: | Line 110: | ||
|- | |- | ||
| 03:39 | | 03:39 | ||
− | | 'if statement'' ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ. | + | | '''if statement''' ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ. |
|- | |- | ||
| 03:45 | | 03:45 | ||
Line 119: | Line 119: | ||
|- | |- | ||
| 03:57 | | 03:57 | ||
− | | ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ echo statement ಸಂದೇಶವನ್ನುಪ್ರಿಂಟ್ ಮಾಡುತ್ತದೆ. | + | | ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ '''echo statement''' ಸಂದೇಶವನ್ನುಪ್ರಿಂಟ್ ಮಾಡುತ್ತದೆ. |
|- | |- | ||
| 04:02 | | 04:02 | ||
− | | '''string''' ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ ''elif statement '' ಗೆ ಹೋಗುತ್ತದೆ. | + | | '''string''' ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ '''elif statement''' ಗೆ ಹೋಗುತ್ತದೆ. |
|- | |- | ||
| 04:08 | | 04:08 | ||
− | | ಇಲ್ಲಿ ಇದು ನಮೂದಿಸಿದ ''string'' ಇದು ''raj '' ಮತ್ತು '''jit'' ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ. | + | | ಇಲ್ಲಿ ಇದು ನಮೂದಿಸಿದ '''string''' ಇದು '''raj ''' ಮತ್ತು '''jit'' ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ. |
|- | |- | ||
| 04:16 | | 04:16 | ||
− | | ಹೊಂದಿದ್ದಲ್ಲಿ ದು ಸಂದೇಶವನ್ನು echo ಮಾಡುತ್ತದೆ. | + | | ಹೊಂದಿದ್ದಲ್ಲಿ ದು ಸಂದೇಶವನ್ನು '''echo''' ಮಾಡುತ್ತದೆ. |
|- | |- | ||
| 04:20 | | 04:20 | ||
− | | ದಯವಿಟ್ಟು ಗಮನಿಸಿ ಇಲ್ಲಿ ನಾವು ''logical AND'' ಅನ್ನು ಉಪಯೋಗಿಸಿದ್ದೇವೆ. | + | | ದಯವಿಟ್ಟು ಗಮನಿಸಿ ಇಲ್ಲಿ ನಾವು '''logical AND''' ಅನ್ನು ಉಪಯೋಗಿಸಿದ್ದೇವೆ. |
|- | |- | ||
| 04:24 | | 04:24 | ||
Line 138: | Line 138: | ||
|- | |- | ||
| 04:31 | | 04:31 | ||
− | |ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ ''elif statement.'' ಗೆ ಹೋಗುತ್ತದೆ. | + | |ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ '''elif statement.''' ಗೆ ಹೋಗುತ್ತದೆ. |
|- | |- | ||
| 04:37 | | 04:37 | ||
Line 195: | Line 195: | ||
|- | |- | ||
| 06:02 | | 06:02 | ||
− | | ಡಾಟ್ ಸ್ಲ್ಯಾಶ್ logical.sh ಗೆ ಹೋಗಿ ''Enter'' ಅನ್ನು ಒತ್ತಿರಿ. | + | | ಡಾಟ್ ಸ್ಲ್ಯಾಶ್ '''logical.sh''' ಗೆ ಹೋಗಿ '''Enter''' ಅನ್ನು ಒತ್ತಿರಿ. |
|- | |- | ||
| 06:07 | | 06:07 | ||
− | | ಪ್ರಾಮ್ಟ್ '''Enter a word:'' ಎಂದು ಡಿಸ್ಪ್ಲೇ ಮಾಡುತ್ತದೆ. | + | | ಪ್ರಾಮ್ಟ್ '''Enter a word:''' ಎಂದು ಡಿಸ್ಪ್ಲೇ ಮಾಡುತ್ತದೆ. |
|- | |- | ||
| 06:09 | | 06:09 | ||
− | | ಈ ಬಾರಿ ನಾನು '''abhijit.'' ಎಂದು ನಮೂದಿಸುತ್ತೇನೆ. | + | | ಈ ಬಾರಿ ನಾನು '''abhijit.''' ಎಂದು ನಮೂದಿಸುತ್ತೇನೆ. |
|- | |- | ||
| 06:13 | | 06:13 | ||
− | | ಫಲಿತವು : '''abhijit contains word 'raj' or 'jit'.''' ಎಂದು ಡಿಸ್ಪ್ಲೇ ಮಾಡುತ್ತದೆ | + | | ಫಲಿತವು : '''abhijit contains the word 'raj' or 'jit'.''' ಎಂದು ಡಿಸ್ಪ್ಲೇ ಮಾಡುತ್ತದೆ |
|- | |- | ||
| 06:19 | | 06:19 | ||
Line 214: | Line 214: | ||
|- | |- | ||
| 06:27 | | 06:27 | ||
− | | ಈಗ 'logical NOT'' ಆಪರೇಟರ್ಗಳ ಕುರಿತು ನೋಡೋಣ. | + | | ಈಗ '''logical NOT''' ಆಪರೇಟರ್ಗಳ ಕುರಿತು ನೋಡೋಣ. |
|- | |- | ||
| 06:31 | | 06:31 | ||
− | | | + | |ಇದು ಒಂದು ಎಕ್ಸ್ಪ್ರೆಷನ್ ನ '''boolean'' ಬೆಲೆಯನ್ನು ಅದಲು ಬದಲು ಮಾಡುತ್ತದೆ. |
|- | |- | ||
| 06:35 | | 06:35 | ||
− | | | + | | ಅಂದರೆ ಇದು ಎಕ್ಸ್ ಪ್ರೆಷನ್ false ಆಗಿದ್ದರೆ true ವನ್ನು ಹಿಂದಿರುಗಿಸುತ್ತದೆ. |
|- | |- | ||
| 06:40 | | 06:40 | ||
− | | | + | | ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ false ಅನ್ನು ಹಿಂದಿರುಗಿಸುತ್ತದೆ. |
|- | |- | ||
| 06:44 | | 06:44 | ||
− | | | + | |'''logical NOT''' ಆಪರೇಟರ್ ನ ಸಿಂಟ್ಯಾಕ್ಸ್: |
|- | |- | ||
| 06:48 | | 06:48 | ||
− | | | + | | ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್ |
|- | |- | ||
| 06:52 | | 06:52 | ||
Line 241: | Line 241: | ||
|- | |- | ||
| 07:05 | | 07:05 | ||
− | | ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ gedit ಸ್ಪೇಸ್ logicalNOT ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ. | + | | ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ '''gedit''' ಸ್ಪೇಸ್ '''logicalNOT''' ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ '''Enter''' ಅನ್ನು ಒತ್ತುತ್ತೇನೆ. |
|- | |- | ||
| 07:18 | | 07:18 | ||
− | | ಈಗ ನಿಮ್ಮ logicalNOT ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. | + | | ಈಗ ನಿಮ್ಮ '''logicalNOT''' ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
| 07:24 | | 07:24 | ||
Line 257: | Line 257: | ||
| 07:41 | | 07:41 | ||
| ಹಾಗಾಗಿ ಇದು ಫೈಲ್ ಇದ್ದಲ್ಲಿ '''true''' ವನ್ನೂ ಇಲ್ಲದಿದ್ದಲ್ಲಿ ''false'' ಅನ್ನೂ ಹಿಂದಿರುಗಿಸುತ್ತದೆ. | | ಹಾಗಾಗಿ ಇದು ಫೈಲ್ ಇದ್ದಲ್ಲಿ '''true''' ವನ್ನೂ ಇಲ್ಲದಿದ್ದಲ್ಲಿ ''false'' ಅನ್ನೂ ಹಿಂದಿರುಗಿಸುತ್ತದೆ. | ||
− | + | |- | |
| 07:48 | | 07:48 | ||
| ಈ ''NOT operator'' ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ. | | ಈ ''NOT operator'' ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ. | ||
Line 268: | Line 268: | ||
|- | |- | ||
| 08:02 | | 08:02 | ||
− | | ಮತ್ತು ಇದು | + | | ಮತ್ತು ಇದು '''FILE does not exist''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
|- | |- | ||
| 08:07 | | 08:07 | ||
− | | ಇಲ್ಲಿ ''else statement,'' ನಲ್ಲಿ '''FILE exists''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. | + | | ಇಲ್ಲಿ '''else statement,''' ನಲ್ಲಿ '''FILE exists''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
|- | |- | ||
| 08:13 | | 08:13 | ||
− | | '''fi''' ಇದು '''if loop'' ನ ಕೊನೆಯನ್ನು ತೋರಿಸುತ್ತದೆ. | + | | '''fi''' ಇದು '''if loop''' ನ ಕೊನೆಯನ್ನು ತೋರಿಸುತ್ತದೆ. |
|- | |- | ||
| 08:16 | | 08:16 | ||
Line 283: | Line 283: | ||
|- | |- | ||
| 08:20 | | 08:20 | ||
− | | ಈಗ ನಾವು '''test.txt'' ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ. | + | | ಈಗ ನಾವು '''test.txt''' ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ. |
|- | |- | ||
| 08:25 | | 08:25 | ||
Line 289: | Line 289: | ||
|- | |- | ||
| 08:32 | | 08:32 | ||
− | | ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod | + | | ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು '''chmod''' ಸ್ಪೇಸ್ ಪ್ಲಸ್ x ಸ್ಪೇಸ್ '''logicalNOT''' ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
|- | |- | ||
| 08:45 | | 08:45 | ||
− | | ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ. | + | | ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ '''Enter''' ಅನ್ನು ಒತ್ತಿ. |
|- | |- | ||
| 08:55 | | 08:55 | ||
Line 298: | Line 298: | ||
|- | |- | ||
| 09:00 | | 09:00 | ||
− | | 'test ಡಾಟ್ txt | + | | '''test''' ಡಾಟ್ '''txt''' ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು '''true''' ಆಗಿರುತ್ತದೆ. |
|- | |- | ||
| 09:07 | | 09:07 | ||
− | | ನಂತರ 'logical NOT' ಈ ಬೆಲೆಯನ್ನು ಬದಲಾಯಿಸಿ '''false'' ಅನ್ನು ಹಿಂದಿರುಗಿಸುತ್ತದೆ. | + | | ನಂತರ '''logical NOT''' ಈ ಬೆಲೆಯನ್ನು ಬದಲಾಯಿಸಿ '''false''' ಅನ್ನು ಹಿಂದಿರುಗಿಸುತ್ತದೆ. |
|- | |- | ||
| 09:12 | | 09:12 | ||
− | | ಮೌಲ್ಯವು '''false'' ಆಗಿರುವುದರಿಂದ ''else statement'' ಮೌಲ್ಯಮಾಪನಕ್ಕೊಳಪಡುತ್ತದೆ. | + | | ಮೌಲ್ಯವು '''false''' ಆಗಿರುವುದರಿಂದ '''else statement''' ಮೌಲ್ಯಮಾಪನಕ್ಕೊಳಪಡುತ್ತದೆ. |
|- | |- | ||
| 09:18 | | 09:18 | ||
− | | ಮತ್ತು ''File 'test.txt' exists'' ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. | + | | ಮತ್ತು '''File 'test.txt''' '''exists'' ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
|- | |- | ||
| 09:23 | | 09:23 | ||
− | | ಮತ್ತೊಮ್ಮೆ '''test1.txt'' ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. | + | | ಮತ್ತೊಮ್ಮೆ '''test1.txt''' ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. |
|- | |- | ||
| 09:29 | | 09:29 | ||
Line 320: | Line 320: | ||
| 09:37 | | 09:37 | ||
| ಈ ಟ್ಯುಟೋರಿಯಲ್ ನಲ್ಲಿ ನಾವು | | ಈ ಟ್ಯುಟೋರಿಯಲ್ ನಲ್ಲಿ ನಾವು | ||
− | + | '''logical AND''' | |
− | + | '''logical OR ಮತ್ತು | |
− | + | '''logical NOT'' ಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ. | |
|- | |- | ||
| 09:45 | | 09:45 | ||
Line 334: | Line 334: | ||
|- | |- | ||
| 09:51 | | 09:51 | ||
− | | | + | | ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ. |
− | + | |- | |
| 09:56 | | 09:56 | ||
− | | | + | | (ಸುಳಿವು: '''man ಸ್ಪೇಸ್ test''') |
|- | |- | ||
| 09:59 | | 09:59 | ||
Line 367: | Line 367: | ||
|- | |- | ||
| 10:37 | | 10:37 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
|- | |- | ||
| 10:42 | | 10:42 |
Latest revision as of 11:14, 22 February 2017
Time | Narration |
00:01 | ಬ್ಯಾಶ್ ನಲ್ಲಿ Logical Operators ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:10 | Logical AND ,
Logical OR, ಮತ್ತು Logical NOT ಗಳನ್ನು ಉಪಯೋಗಿಸುವುದನ್ನುಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ. |
00:19 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು |
00:22 | ' ಬ್ಯಾಶ್ ನಲ್ಲಿ if-else statement,
command line arguments ಮತ್ತು quoting” ಗಳ ಕುರಿತು ತಿಳಿದಿರಬೇಕು. |
00:30 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:36 | ಈ ಪಾಠಕ್ಕಾಗಿ ನಾನು |
00:38 | Ubuntu Linux 12.04 OS ಮತ್ತು |
00:43 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:47 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:53 | ಮೊದಲು Logical operator” ಗಳ ಉಪಯೋಗವನ್ನು ತಿಳಿಯೋಣ. |
00:57 | Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ. |
01:02 | Logical operator ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ. |
01:09 | ಇವುಗಳು if, while, ಗಳ ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು. |
01:15 | ಈಗ logical AND ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
01:19 | ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ. |
01:38 | ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು. |
01:41 | ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ. |
01:53 | Logical AND ಇದು condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ. |
02:00 | ಈಗ ನಾವು Logical OR ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
02:04 | ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ. |
02:22 | ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು.. |
02:24 | ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ. |
02:36 | 'Logical OR ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ. |
02:43 | ಈಗ ನಾವು ಉದಾಹರಣೆಯೊಂದಿಗೆ Logical OR ಮತ್ತು Logical AND ಗಳನ್ನು ಉಪಯೋಗಿಸುವುದನ್ನು ನೋಡೋಣ. |
02:50 | ನಾನು ಈಗಾಗಲೇ logical.sh ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ. |
02:55 | ctrl alt ಮತ್ತು t ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
03:04 | gedit ಸ್ಪೇಸ್ logical.sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ,Enter ಅನ್ನು ಒತ್ತಿರಿ. |
03:12 | ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ' logical.sh' ಫೈಲ್ ನಲ್ಲಿ ಟೈಪ್ ಮಾಡಿ. |
03:18 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
03:21 | ಇದು shebang line. |
03:25 | 'read command' ಇದು ಸ್ಟ್ಯಾಂಡರ್ಡ್ ಇನ್ಪುಟ್ ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ. |
03:29 | - (ಹೈಫನ್) p ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
03:33 | string ಇದು ಎಕ್ಸಿಕ್ಯೂಷನ್ ವೇಳೆಯಲ್ಲಿ ಬಳಕೆದಾರರಿಂದ ನಮೂದಿಸಲ್ಪಟ್ಟ ಅಕ್ಷರಗಳನ್ನು ಹಿಡಿದಿಟ್ಟುಕೊಳ್ಳುವ ವೇರಿಯೇಬಲ್. |
03:39 | if statement ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ. |
03:45 | - (ಹೈಫನ್) z ಸ್ಟ್ರಿಂಗ್ ನ ಉದ್ದ ಸೊನ್ನೆಯೇ ಎಂದು ಪರೀಕ್ಷಿಸುತ್ತದೆ. |
03:50 | man ಸ್ಪೇಸ್ test ಎಂದು ಟರ್ಮಿನಲ್ ನಲ್ಲಿ ಟೈಪ್ ಮಾಡಿದರೆ ಸ್ಟ್ರಿಂಗ್ ಕಂಪೇರಿಸನ್ ಗಳ ಕುರಿತು ತಿಳಿಯಬಹುದು. |
03:57 | ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ echo statement ಸಂದೇಶವನ್ನುಪ್ರಿಂಟ್ ಮಾಡುತ್ತದೆ. |
04:02 | string ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ elif statement ಗೆ ಹೋಗುತ್ತದೆ. |
04:08 | ಇಲ್ಲಿ ಇದು ನಮೂದಿಸಿದ string' ಇದು raj ಮತ್ತು jit ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ. |
04:16 | ಹೊಂದಿದ್ದಲ್ಲಿ ದು ಸಂದೇಶವನ್ನು echo ಮಾಡುತ್ತದೆ. |
04:20 | ದಯವಿಟ್ಟು ಗಮನಿಸಿ ಇಲ್ಲಿ ನಾವು logical AND ಅನ್ನು ಉಪಯೋಗಿಸಿದ್ದೇವೆ. |
04:24 | ಹಾಗಾಗಿ ಯಾವಾಗ ಎರಡೂ ಕಂಡಿಷನ್ ಗಳೂ ಸರಿಯಾಗಿರುತ್ತವೋ ಆಗ ಮಾತ್ರ ಸಂದೇಶ ಡಿಸ್ಪ್ಲೇ ಆಗುತ್ತದೆ. |
04:31 | ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ elif statement. ಗೆ ಹೋಗುತ್ತದೆ. |
04:37 | ಇಲ್ಲಿ ನಮೂದಿಸಿದ string ಇದು 'raj ಅಥವಾ jit ಅನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ. |
04:43 | ಹೌದಾಗಿದ್ದಲ್ಲಿ ಸಂದೇಶ ಡಿಸ್ಪ್ಲೇ ಆಗುತ್ತದೆ. |
04:47 | ದಯವಿಟ್ಟು ಗಮನಿಸಿ ಇಲ್ಲಿ ನಾವು logical OR ಅನ್ನು ಉಪಯೋಗಿಸಿದ್ದೇವೆ |
04:52 | ಯಾವುದಾದರೂ ಒಂದು ಕಂಡಿಶನ್ ಸರಿಯಾಗಿದ್ದರೂ ಸಂದೇಶ ಡಿಸ್ಪ್ಲೇ ಆಗುತ್ತದೆ. |
04:59 | ಕೊನೆಯಲ್ಲಿ ನಾವು ಡಿಫಾಲ್ಟ್ 'else statement ಅನ್ನು ಹೊಂದಿದ್ದೇವೆ. |
05:02 | ಯಾವಾಗ ಮೇಲಿನ ಎಲ್ಲಾ ಸ್ಟೇಟ್ಮೆಂಟ್ ಗಳೂ false ಆಗಿರುವುದೋ ಆಗ ಈ ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
05:08 | fi ಇದು multilevel if-else ನ ಕೊನೆ. |
05:12 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:15 | ಟರ್ಮಿನಲ್ ಗೆ ಹಿಂದಿರುಗಿ. |
05:17 | ಮೊದಲಿಗೆ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು - 'chmod ಸ್ಪೇಸ್ ಪ್ಲಸ್ x ಸ್ಪೇಸ್ logical ಡಾಟ್ sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿ. |
05:30 | ಈಗ ಡಾಟ್ ಸ್ಲ್ಯಾಶ್ logical.sh ಎಂದು ಟೈಪ್ ಮಾಡಿ Enter. ಅನ್ನು ಒತ್ತಿ. |
05:36 | ಪ್ರಾಮ್ಟ್ Enter a word: ಎಂದು ಡಿಸ್ಪ್ಲೇ ಮಾಡುತ್ತದೆ. |
05:38 | ನಾನು jitinraj ಎಂದು ನಮೂದಿಸುತ್ತೇನೆ. |
05:42 | ಫಲಿತವು : jitinraj contains both the words raj and jit ಎಂದಾಗಿರುತ್ತದೆ. |
05:48 | ಇದರರ್ಥ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ ಸ್ಟೇಟ್ ಮೆಂಟ್ ಗೆ ಹೋಗಿದೆ. |
05:52 | ಮತ್ತು ಎರಡೂ ಕಂಡಿಶನ್ ಗಳೂ ಸರಿಯಾಗಿರುವುದರಿಂದ ಸಂದೇಶ ಡಿಸ್ಪ್ಲೇ ಆಗಿದೆ. |
05:57 | ಈಗ ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:00 | up arrow ಕೀಲಿಯನ್ನು ಒತ್ತಿ. |
06:02 | ಡಾಟ್ ಸ್ಲ್ಯಾಶ್ logical.sh ಗೆ ಹೋಗಿ Enter ಅನ್ನು ಒತ್ತಿರಿ. |
06:07 | ಪ್ರಾಮ್ಟ್ Enter a word: ಎಂದು ಡಿಸ್ಪ್ಲೇ ಮಾಡುತ್ತದೆ. |
06:09 | ಈ ಬಾರಿ ನಾನು abhijit. ಎಂದು ನಮೂದಿಸುತ್ತೇನೆ. |
06:13 | ಫಲಿತವು : abhijit contains the word 'raj' or 'jit'. ಎಂದು ಡಿಸ್ಪ್ಲೇ ಮಾಡುತ್ತದೆ |
06:19 | ದಯವಿಟ್ಟು ಬೇರೆ ಬೇರೆ ಇನ್ ಪುಟ್ ಗಳೊಡನೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಿ ಫಲಿತವನ್ನು ಗಮನಿಸಿ. |
06:25 | ಸ್ಲೈಡ್ಸ್ ಗೆ ಹಿಂದಿರುಗೋಣ. |
06:27 | ಈಗ logical NOT ಆಪರೇಟರ್ಗಳ ಕುರಿತು ನೋಡೋಣ. |
06:31 | ಇದು ಒಂದು ಎಕ್ಸ್ಪ್ರೆಷನ್ ನ 'boolean ಬೆಲೆಯನ್ನು ಅದಲು ಬದಲು ಮಾಡುತ್ತದೆ. |
06:35 | ಅಂದರೆ ಇದು ಎಕ್ಸ್ ಪ್ರೆಷನ್ false ಆಗಿದ್ದರೆ true ವನ್ನು ಹಿಂದಿರುಗಿಸುತ್ತದೆ. |
06:40 | ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ false ಅನ್ನು ಹಿಂದಿರುಗಿಸುತ್ತದೆ. |
06:44 | logical NOT ಆಪರೇಟರ್ ನ ಸಿಂಟ್ಯಾಕ್ಸ್: |
06:48 | ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್ |
06:52 | ಅಥವಾ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಶನ್ ಸ್ಪೇಸ್ ಎಂದು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ಅನ್ನು ಮುಚ್ಚಿರಿ. |
07:00 | ಉದಾಹರಣೆಯನ್ನು ನೋಡೋಣ. |
07:03 | ನಾನು ಈಗಾಗಲೇ ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
07:05 | ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ gedit ಸ್ಪೇಸ್ logicalNOT ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ. |
07:18 | ಈಗ ನಿಮ್ಮ logicalNOT ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. |
07:24 | ನಾವು ಈಗಾಗಲೇ ತಿಳಿದಿರುವಂತೆ ಇದು shebang line |
07:28 | $1 ಇದು ಸ್ಕ್ರಿಪ್ಟ್ ಗೆ ಕಳುಹಿಸಿದ ಮೊದಲ command line argument. |
07:33 | '- (ಹೈಫನ್) f ಇದು ಆರ್ಗ್ಯುಮೆಂಟ್ ಆಗಿ ಕಳುಹಿಸಿದ ಹೆಸರಿನ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ. |
07:41 | ಹಾಗಾಗಿ ಇದು ಫೈಲ್ ಇದ್ದಲ್ಲಿ true ವನ್ನೂ ಇಲ್ಲದಿದ್ದಲ್ಲಿ false ಅನ್ನೂ ಹಿಂದಿರುಗಿಸುತ್ತದೆ. |
07:48 | ಈ NOT operator ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ. |
07:52 | ಅಂದರೆ ಆ ಹೆಸರಿನ ಫೈಲ್ ಇದ್ದರೆ ಕಂಡಿಶನ್ true ಆಗಿರುತ್ತದೆ. |
07:58 | ಆದರೆ NOT operator ಈ ಬೆಲೆಯನ್ನು false ಎಂದು ಬದಲಾಯಿಸುತ್ತದೆ. |
08:02 | ಮತ್ತು ಇದು FILE does not exist ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
08:07 | ಇಲ್ಲಿ else statement, ನಲ್ಲಿ FILE exists ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
08:13 | fi ಇದು if loop ನ ಕೊನೆಯನ್ನು ತೋರಿಸುತ್ತದೆ. |
08:16 | ಈಗ ಟರ್ಮಿನಲ್ ಗೆ ಹಿಂದಿರುಗೋಣ. |
08:18 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
08:20 | ಈಗ ನಾವು test.txt ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ. |
08:25 | touch ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:32 | ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ logicalNOT ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:45 | ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:55 | ನಮ್ಮ ಶೆಲ್ ಸ್ಕ್ರಿಪ್ಟ್ ಈ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ. |
09:00 | test ಡಾಟ್ txt ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು true ಆಗಿರುತ್ತದೆ. |
09:07 | ನಂತರ logical NOT ಈ ಬೆಲೆಯನ್ನು ಬದಲಾಯಿಸಿ false ಅನ್ನು ಹಿಂದಿರುಗಿಸುತ್ತದೆ. |
09:12 | ಮೌಲ್ಯವು false ಆಗಿರುವುದರಿಂದ else statement ಮೌಲ್ಯಮಾಪನಕ್ಕೊಳಪಡುತ್ತದೆ. |
09:18 | ಮತ್ತು File 'test.txt' exists ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
09:23 | ಮತ್ತೊಮ್ಮೆ test1.txt ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. |
09:29 | ಮತ್ತು ಮೊದಲೇ ವಿವರಿಸಿದಂತೆ ನಿಯಂತ್ರಣದ ಹರಿವನ್ನು ಗಮನಿಸಿ. |
09:33 | ಸ್ಲೈಡ್ಸ್ ಗೆ ಹಿಂದಿರುಗಿ ಸಾರಾಂಶವನ್ನು ನೋಡೋಣ. |
09:37 | ಈ ಟ್ಯುಟೋರಿಯಲ್ ನಲ್ಲಿ ನಾವು
logical AND logical OR ಮತ್ತು 'logical NOT ಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ. |
09:45 | ಸ್ವಂತ ಅಭ್ಯಾಸಕ್ಕಾಗಿ, |
09:47 | ಫೈಲ್ ಇದೆಯೇ ಮತ್ತು |
09:49 | ಅದು ಎಕ್ಸಿಕ್ಯೂಟ್ ಆಗುತ್ತದೆಯೇ ಎಂದು ಪರೀಕ್ಷಿಸಲು |
09:51 | ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ. |
09:56 | (ಸುಳಿವು: man ಸ್ಪೇಸ್ test) |
09:59 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
10:02 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
10:05 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
10:09 | Spoken Tutorial Project Team ಇದು |
10:12 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
10:15 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:19 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
10:26 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
10:30 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
10:37 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
10:42 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
10:47 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
10:51 | ಧನ್ಯವಾದಗಳು. |