Difference between revisions of "BASH/C2/String-and-File-attributes/Kannada"

From Script | Spoken-Tutorial
Jump to: navigation, search
(Created page with "{| border=1 !Time !Narration |- | 00:01 | ಬ್ಯಾಶ್ ನಲ್ಲಿ '''String and File Attributes comparison''' ಬಗೆಗಿನ ಸ್ಪೊಕನ್-ಟ್...")
 
 
(2 intermediate revisions by 2 users not shown)
Line 1: Line 1:
 
{| border=1  
 
{| border=1  
!Time  
+
|'''Time'''
!Narration  
+
|'''Narration'''
  
 
|-
 
|-
 
| 00:01
 
| 00:01
| ಬ್ಯಾಶ್ ನಲ್ಲಿ  '''String and File Attributes comparison''' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
+
| ಬ್ಯಾಶ್ ನಲ್ಲಿ  '''String and File Attributes comparison''' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
 
|-
 
|-
 
| 00:10
 
| 00:10
Line 11: Line 11:
 
|-
 
|-
 
| 00:13
 
| 00:13
| * '''String comparison''' ಮತ್ತು '''File attributes comparison''' ಗಳ ಕುರಿತು ಕಲಿಯುತ್ತೇವೆ.
+
| '''String comparison''' ಮತ್ತು '''File attributes comparison''' ಗಳ ಕುರಿತು ಕಲಿಯುತ್ತೇವೆ.
 
|-
 
|-
 
| 00:18
 
| 00:18
Line 20: Line 20:
 
|-
 
|-
 
| 00:25
 
| 00:25
| * '''Ubuntu Linux 12.04''' OS ಮತ್ತು
+
| '''Ubuntu Linux 12.04''' OS ಮತ್ತು
 
|-
 
|-
 
| 00:30
 
| 00:30
| * '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
+
| '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
| 00:34
 
| 00:34
Line 30: Line 30:
 
|  00:42
 
|  00:42
 
|  ಪರಿಚಯದೊಂದಿಗೆ ಪ್ರಾರಂಭಿಸೋಣ.
 
|  ಪರಿಚಯದೊಂದಿಗೆ ಪ್ರಾರಂಭಿಸೋಣ.
|-
+
|-
 
|  00:45
 
|  00:45
 
| ಬ್ಯಾಶ್ ನಲ್ಲಿ '''string''' ಅನ್ನು ಹೋಲಿಕೆ ಮಾಡಲು ಎರಡು ವಿಧಾನಗಳಿವೆ.
 
| ಬ್ಯಾಶ್ ನಲ್ಲಿ '''string''' ಅನ್ನು ಹೋಲಿಕೆ ಮಾಡಲು ಎರಡು ವಿಧಾನಗಳಿವೆ.
|-
+
|-
 
|  00:49
 
|  00:49
 
| 1) ಮೊದಲನೆಯದು : == (ಸಮ ಸಮ ) ಆಪರೇಟರ್ ಅನ್ನು  
 
| 1) ಮೊದಲನೆಯದು : == (ಸಮ ಸಮ ) ಆಪರೇಟರ್ ಅನ್ನು  
Line 57: Line 57:
 
|  01:19
 
|  01:19
 
| ಈಗ ನಿಮ್ಮ '''strcompare ಡಾಟ್ sh''' ನಲ್ಲಿ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
 
| ಈಗ ನಿಮ್ಮ '''strcompare ಡಾಟ್ sh''' ನಲ್ಲಿ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
|-
+
|-
 
| 01:26   
 
| 01:26   
 
|  ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
 
|  ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
Line 81: Line 81:
 
| 02:05
 
| 02:05
 
| ಇಲ್ಲಿ  '''$0 (ಡಾಲರ್ ಸೊನ್ನೆ)''' ಇದು ಸೊನ್ನೆಯ ಆರ್ಗ್ಯುಮೆಂಟ್ ಅಂದರೆ ಅಂದರೆ ಅದು ಫೈಲ್ ನ ಹೆಸರೇ ಆಗಿರುತ್ತದೆ.
 
| ಇಲ್ಲಿ  '''$0 (ಡಾಲರ್ ಸೊನ್ನೆ)''' ಇದು ಸೊನ್ನೆಯ ಆರ್ಗ್ಯುಮೆಂಟ್ ಅಂದರೆ ಅಂದರೆ ಅದು ಫೈಲ್ ನ ಹೆಸರೇ ಆಗಿರುತ್ತದೆ.
|-
+
|-
 
|  02:13
 
|  02:13
 
| ಬಳಕೆದಾರನು '''root user''' ಆಗಿದ್ದರೆ , ಇದು  '''“Welcome root!”''' ಎಂಬ ಸಂದೇಶವನ್ನು '''echo ''' ಮಾಡುತ್ತದೆ.
 
| ಬಳಕೆದಾರನು '''root user''' ಆಗಿದ್ದರೆ , ಇದು  '''“Welcome root!”''' ಎಂಬ ಸಂದೇಶವನ್ನು '''echo ''' ಮಾಡುತ್ತದೆ.
Line 91: Line 91:
 
| ಮತ್ತು ಇಲ್ಲಿ  '''fi ''' ನಿಂದ '''if statement''' ಅನ್ನು ಮುಗಿಸುತ್ತೇವೆ.
 
| ಮತ್ತು ಇಲ್ಲಿ  '''fi ''' ನಿಂದ '''if statement''' ಅನ್ನು ಮುಗಿಸುತ್ತೇವೆ.
 
|-
 
|-
|   02:28  
+
| 02:28  
 
| ನಾವು ಈಗ ಪುನ ಸ್ಲೈಡ್ಸ್ ಗೆ ಹಿಂದುರಿಗಿ '''exit statement.''' ನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
 
| ನಾವು ಈಗ ಪುನ ಸ್ಲೈಡ್ಸ್ ಗೆ ಹಿಂದುರಿಗಿ '''exit statement.''' ನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
 
|-
 
|-
 
| 02:34  
 
| 02:34  
|   ಪ್ರತಿಯೊಂದೂ ಪ್ರೋಗ್ರಾಮ್  '''exit status''' ಅನ್ನುಹಿಂದಿರುಗಿಸುತ್ತದೆ.
+
| ಪ್ರತಿಯೊಂದೂ ಪ್ರೋಗ್ರಾಮ್  '''exit status''' ಅನ್ನುಹಿಂದಿರುಗಿಸುತ್ತದೆ.
 
|-
 
|-
 
| 02:38  
 
| 02:38  
Line 109: Line 109:
 
|ನಾವು  '''exit statement ''' ನ ಬೆಲೆಯನ್ನು ಒಗ್ಗಿಸಿಕೊಳ್ಳಬಹುದು.
 
|ನಾವು  '''exit statement ''' ನ ಬೆಲೆಯನ್ನು ಒಗ್ಗಿಸಿಕೊಳ್ಳಬಹುದು.
 
|-
 
|-
|   02:56
+
| 02:56
 
|  ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
 
|  ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
 
|-
 
|-
|   02:58  
+
| 02:58  
 
|  '''Ctrl Alt''' ಮತ್ತು '''T''' ಕೀಲಿಗಳನ್ನು ಒಟ್ಟಿಗೆ ಒತ್ತಿ ನಿಮ್ಮ ಟರ್ಮಿನಲ್ ಅನ್ನು ಓಪನ್ ಮಾಡಿ.  
 
|  '''Ctrl Alt''' ಮತ್ತು '''T''' ಕೀಲಿಗಳನ್ನು ಒಟ್ಟಿಗೆ ಒತ್ತಿ ನಿಮ್ಮ ಟರ್ಮಿನಲ್ ಅನ್ನು ಓಪನ್ ಮಾಡಿ.  
 
|-
 
|-
|   03:08
+
| 03:08
 
|  ಮೊದಲು ಸಿಸ್ಟಮ್ ನ ಪ್ರಸ್ತುತ ಬಳಕೆದಾರರನ್ನು ಕಂಡುಹಿಡಿಯೋಣ.  
 
|  ಮೊದಲು ಸಿಸ್ಟಮ್ ನ ಪ್ರಸ್ತುತ ಬಳಕೆದಾರರನ್ನು ಕಂಡುಹಿಡಿಯೋಣ.  
 
|-
 
|-
| 03:12
+
| 03:12
 
| '''whoami''' ಎಂದು ಟೈಪ್ ಮಾಡಿ.
 
| '''whoami''' ಎಂದು ಟೈಪ್ ಮಾಡಿ.
 
|-
 
|-
Line 127: Line 127:
 
| ಇದು ಪ್ರಸ್ತುತ ಬಳಕೆದಾರನ ಹೆಸರನ್ನು ಫಲಿತವನ್ನಾಗಿ ನೀಡುತ್ತದೆ.  
 
| ಇದು ಪ್ರಸ್ತುತ ಬಳಕೆದಾರನ ಹೆಸರನ್ನು ಫಲಿತವನ್ನಾಗಿ ನೀಡುತ್ತದೆ.  
 
|-
 
|-
|   03:21
+
| 03:21
 
|  ಈಗ ನಮ್ಮ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
 
|  ಈಗ ನಮ್ಮ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
 
|-
 
|-
Line 150: Line 150:
 
|  03:58
 
|  03:58
 
| ಇದು ಪಾಸ್ ವರ್ಡ್ ಅನ್ನು ಕೇಳುತ್ತದೆ.
 
| ಇದು ಪಾಸ್ ವರ್ಡ್ ಅನ್ನು ಕೇಳುತ್ತದೆ.
|-
+
|-
 
|  04:01
 
|  04:01
 
| ಇಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಕೊಡಿ.
 
| ಇಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಕೊಡಿ.
Line 159: Line 159:
 
| 04:08  
 
| 04:08  
 
|  ಈಗ  '''file attribute''' ಗಳ ಹೋಲಿಕೆಯನ್ನು ಕಲಿಯೋಣ.
 
|  ಈಗ  '''file attribute''' ಗಳ ಹೋಲಿಕೆಯನ್ನು ಕಲಿಯೋಣ.
|-
+
|-
 
|  04:13   
 
|  04:13   
 
|  ನಾನು ಈಗಾಗಲೇ ಇದರ ಉದಾಹರಣೆಯ ಕೋಡ್ ಅನ್ನು ಹೊಂದಿದ್ದೇನೆ.  
 
|  ನಾನು ಈಗಾಗಲೇ ಇದರ ಉದಾಹರಣೆಯ ಕೋಡ್ ಅನ್ನು ಹೊಂದಿದ್ದೇನೆ.  
Line 171: Line 171:
 
|  04:29
 
|  04:29
 
|  '''-(ಹೈಫನ್) f''' ಕಮಾಂಡ್ ಇದು ಫೈಲ್ ಇದೆಯೇ ಅಥವಾ ಇಲ್ಲವೇ  
 
|  '''-(ಹೈಫನ್) f''' ಕಮಾಂಡ್ ಇದು ಫೈಲ್ ಇದೆಯೇ ಅಥವಾ ಇಲ್ಲವೇ  
|-
+
|-
 
|  04:33
 
|  04:33
 
| ಮತ್ತು ಇದು ಒಂದು ಸಾಮಾನ್ಯ ಫೈಲೇ ಎಂದು ಪರೀಕ್ಷಿಸುತ್ತದೆ.
 
| ಮತ್ತು ಇದು ಒಂದು ಸಾಮಾನ್ಯ ಫೈಲೇ ಎಂದು ಪರೀಕ್ಷಿಸುತ್ತದೆ.
Line 290: Line 290:
 
|-
 
|-
 
| 07:15
 
| 07:15
|  '''up-arrow key''' ಯನ್ನು ಒತ್ತಿ'''Enter''' ಅನ್ನು ಒತ್ತಿರಿ.
+
|  '''up-arrow key''' ಯನ್ನು ಒತ್ತಿ'''Enter''' ಅನ್ನು ಒತ್ತಿ.
 
|-
 
|-
 
| 07:19   
 
| 07:19   
Line 302: Line 302:
 
|-
 
|-
 
| 07:31   
 
| 07:31   
| ಈ ಉದಾಹರಣೆಯಲ್ಲಿ ನಾವು '''file1''' ಇದು  '''file2''' ಗಿಂತ ಹೊಸದೇ ಎಂದು ಪರೀಕ್ಷಿಸುತ್ತದೆ.
+
| ಈ ಉದಾಹರಣೆಯಲ್ಲಿ  '''file1''' ಇದು  '''file2''' ಗಿಂತ ಹೊಸದೇ ಎಂದು ಪರೀಕ್ಷಿಸುತ್ತೇವೆ.
 
|-
 
|-
 
|  07:38
 
|  07:38
Line 331: Line 331:
 
| ಇದು ಇನ್ನೊಂದು '''if statement.'''
 
| ಇದು ಇನ್ನೊಂದು '''if statement.'''
 
|-
 
|-
|   08:16  
+
| 08:16  
 
|  ಇಲ್ಲಿ ನಾವು  '''file1'''  ಇದು '''file2''' ಗಿಂತ ಹಳೆಯದೇ ಎಂದು ಪರೀಕ್ಷಿಸುತ್ತದೆ.
 
|  ಇಲ್ಲಿ ನಾವು  '''file1'''  ಇದು '''file2''' ಗಿಂತ ಹಳೆಯದೇ ಎಂದು ಪರೀಕ್ಷಿಸುತ್ತದೆ.
 
|-
 
|-
Line 340: Line 340:
 
| ಇಲ್ಲವಾದಲ್ಲಿ  '''file2 is older than  file1.''' ಎಂದು ಪ್ರಿಂಟ್ ಮಾಡುತ್ತೇವೆ.
 
| ಇಲ್ಲವಾದಲ್ಲಿ  '''file2 is older than  file1.''' ಎಂದು ಪ್ರಿಂಟ್ ಮಾಡುತ್ತೇವೆ.
 
|-
 
|-
|   08:32  
+
| 08:32  
 
|  '''terminal''' ಗೆ ಹಿಂದಿರುಗೋಣ.
 
|  '''terminal''' ಗೆ ಹಿಂದಿರುಗೋಣ.
 
|-
 
|-
|   08:35
+
| 08:35
 
| ಮೊದಲು  '''empty1 ಡಾಟ್ sh'''  ಫೈಲ್ ಅನ್ನು ಎಡಿಟ್ ಮಾಡೋಣ.
 
| ಮೊದಲು  '''empty1 ಡಾಟ್ sh'''  ಫೈಲ್ ಅನ್ನು ಎಡಿಟ್ ಮಾಡೋಣ.
|-
+
|-
 
| 08:39  
 
| 08:39  
 
|ನಾನು ಅದರಲ್ಲಿ '''echo statement''' ಅನ್ನು ಸೇರಿಸುತ್ತೇನೆ.
 
|ನಾನು ಅದರಲ್ಲಿ '''echo statement''' ಅನ್ನು ಸೇರಿಸುತ್ತೇನೆ.
|-
+
|-
 
| 08:42  
 
| 08:42  
 
| '''echo ಡಬಲ್ ಕೋಟ್ಸ್ ನಲ್ಲಿ Hiii ಎಂದು ಟೈಪ್ ಮಾಡಿ, ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ empty1 ಡಾಟ್ sh''' ಎಂದು ಟೈಪ್ ಮಾಡಿ '''Enter''' ಅನ್ನು ಒತ್ತಿರಿ.
 
| '''echo ಡಬಲ್ ಕೋಟ್ಸ್ ನಲ್ಲಿ Hiii ಎಂದು ಟೈಪ್ ಮಾಡಿ, ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ empty1 ಡಾಟ್ sh''' ಎಂದು ಟೈಪ್ ಮಾಡಿ '''Enter''' ಅನ್ನು ಒತ್ತಿರಿ.
Line 357: Line 357:
 
| 08:57   
 
| 08:57   
 
|  '''chmod ಪ್ಲಸ್ x fileattrib2 ಡಾಟ್ sh''' ಎಂದು ಟೈಪ್ ಮಾಡಿ
 
|  '''chmod ಪ್ಲಸ್ x fileattrib2 ಡಾಟ್ sh''' ಎಂದು ಟೈಪ್ ಮಾಡಿ
 
 
|-
 
|-
| 09:03
+
| 09:03
 
|  ''' ಡಾಟ್ ಸ್ಲ್ಯಾಶ್ fileattrib2  ಡಾಟ್ sh''' ಎಂದು ಟೈಪ್ ಮಾಡಿ
 
|  ''' ಡಾಟ್ ಸ್ಲ್ಯಾಶ್ fileattrib2  ಡಾಟ್ sh''' ಎಂದು ಟೈಪ್ ಮಾಡಿ
 
|-
 
|-
|   09:09
+
| 09:09
|  ನಾವು ಫಲಿತವನ್ನು
+
|  ನಾವು ಫಲಿತವು
 
|-
 
|-
| 09:11
+
| 09:11
 
| '''file1 is newer than file2''' ಮತ್ತು
 
| '''file1 is newer than file2''' ಮತ್ತು
 
|-
 
|-
| 09:15
+
| 09:15
 
| '''file2 is older than file1''' ಎಂದು ನೋಡಬಹುದು.
 
| '''file2 is older than file1''' ಎಂದು ನೋಡಬಹುದು.
 
|-
 
|-
| 09:19
+
| 09:19
 
|  ಈಗ  '''empty2 ಡಾಟ್ sh''' ಫೈಲ್ ಅನ್ನು ಎಡಿಟ್ ಮಾಡೋಣ.
 
|  ಈಗ  '''empty2 ಡಾಟ್ sh''' ಫೈಲ್ ಅನ್ನು ಎಡಿಟ್ ಮಾಡೋಣ.
 
|-
 
|-
Line 377: Line 376:
 
| ಇಲ್ಲಿ ಕೂಡ ನಾನು ಒಂದು '''echo statement.''' ಅನ್ನು ಸೇರಿಸುತ್ತೇನೆ.
 
| ಇಲ್ಲಿ ಕೂಡ ನಾನು ಒಂದು '''echo statement.''' ಅನ್ನು ಸೇರಿಸುತ್ತೇನೆ.
 
|-
 
|-
| 09:27
+
| 09:27
 
|  echo ಡಬಲ್ ಕೋಟ್ಸ್ ನಲ್ಲಿ  '''How are you''' ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ >'''empty2 ಡಾಟ್ sh''' ಎಂದು ಟೈಪ್ ಮಾಡಿ.
 
|  echo ಡಬಲ್ ಕೋಟ್ಸ್ ನಲ್ಲಿ  '''How are you''' ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ >'''empty2 ಡಾಟ್ sh''' ಎಂದು ಟೈಪ್ ಮಾಡಿ.
 
|-
 
|-
| 09:38
+
| 09:38
 
| ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
 
| ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
 
|-
 
|-
Line 392: Line 391:
 
| '''ಡಾಟ್ ಸ್ಲ್ಯಾಶ್ fileattrib2 ಡಾಟ್ sh''' ಎಂದು ಟೈಪ್ ಮಾಡಿ '''Enter''' ಅನ್ನು ಒತ್ತಿ.
 
| '''ಡಾಟ್ ಸ್ಲ್ಯಾಶ್ fileattrib2 ಡಾಟ್ sh''' ಎಂದು ಟೈಪ್ ಮಾಡಿ '''Enter''' ಅನ್ನು ಒತ್ತಿ.
 
|-
 
|-
| 09:53  
+
| 09:53  
 
|  ಈಗ ಫಲಿತವು
 
|  ಈಗ ಫಲಿತವು
 
|-
 
|-
Line 411: Line 410:
 
|-
 
|-
 
| 10:11
 
| 10:11
| '''String comparison'''
+
| '''String comparison''', '''file attributes'''
|-
+
| 10:12
+
|'''file attributes'''
+
 
|-
 
|-
 
| 10:14
 
| 10:14
Line 420: Line 416:
 
|-
 
|-
 
| 10:16
 
| 10:16
|'''!= (ಅಸಮ)'''
+
|'''!= (ಅಸಮ)''', '''-f (ಹೈಫನ್ f) '''
 
+
|-
+
| 10:17
+
|'''-f (ಹೈಫನ್ f) '''
+
 
|-
 
|-
 
| 10:18
 
| 10:18
|'''-s'''(ಹೈಫನ್ s)
+
|'''-s'''(ಹೈಫನ್ s), '''-w'''(ಹೈಫನ್  w)
|-
+
| 10:19
+
|'''-w'''(ಹೈಫನ್  w)
+
 
|-
 
|-
 
| 10:21
 
| 10:21
|'''-nt'''(ಹೈಫನ್ nt)
+
|'''-nt'''(ಹೈಫನ್ nt), ಮತ್ತು  '''-ot '''(ಹೈಫನ್ ot) ಅಟ್ಟ್ರಿಬ್ಯೂಟ್ ಗಳ ಕುರಿತು ಕಲಿತಿದ್ದೇವೆ.
|-
+
| 10:22
+
|ಮತ್ತು  '''-ot '''(ಹೈಫನ್ ot) ಅಟ್ಟ್ರಿಬ್ಯೂಟ್ ಗಳ ಕುರಿತು ಕಲಿತಿದ್ದೇವೆ.
+
 
|-
 
|-
 
|  10:25
 
|  10:25
|   ಸ್ವಂತ ಅಭ್ಯಾಸಕ್ಕಾಗಿ
+
| ಸ್ವಂತ ಅಭ್ಯಾಸಕ್ಕಾಗಿ,  ಇನ್ನು ಕೆಲವು ಅಟ್ಟ್ರಿಬ್ಯೂಟ್ ಗಳ ಕುರಿತು ತಿಳಿಯಿರಿ.
  
 
|-
 
|-
| 10:26
 
| ಇನ್ನು ಕೆಲವು ಅಟ್ಟ್ರಿಬ್ಯೂಟ್ ಗಳ ಕುರಿತು ತಿಳಿಯಿರಿ.
 
|-
 
 
| 10:29
 
| 10:29
 
| ಉದಾ : '''-r '''
 
| ಉದಾ : '''-r '''
 
'''-x'''
 
'''-x'''
 
+
'''-o'''
ಮತ್ತು  '''-o'''
+
 
|-
 
|-
| 10:33
+
| 10:33
 
|  ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..  
 
|  ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..  
 
|-
 
|-
Line 457: Line 439:
 
| ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
 
| ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
 
|-
 
|-
| 10:40
+
| 10:40
 
| ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.  
 
| ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.  
 
|-
 
|-
| 10:45
+
| 10:45
The Spoken Tutorial Project Team  ಇದು
+
|  Spoken Tutorial Project Team  ಇದು
 
|-
 
|-
 
| 10:47
 
| 10:47
 
| spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
| spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
|-
 
|-
| 10:51
+
| 10:51
 
| online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
| online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
|-
 
|-
| 10:55
+
| 10:55
 
| ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
 
| ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
 
|-
 
|-
| 11:02
+
| 11:02
|  Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
+
|  Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
 
|-
 
|-
 
| 11:06
 
| 11:06
 
| ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
 
| ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
 
|-
 
|-
| 11:14
+
| 11:14
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken   tutorial.org\NMEICT-Intro
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
 
|-
 
|-
| 11:19
+
| 11:19
 
|  ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ  
 
|  ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ  
 
|-
 
|-

Latest revision as of 15:51, 17 March 2017

Time Narration
00:01 ಬ್ಯಾಶ್ ನಲ್ಲಿ String and File Attributes comparison ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು
00:13 String comparison ಮತ್ತು File attributes comparison ಗಳ ಕುರಿತು ಕಲಿಯುತ್ತೇವೆ.
00:18 ನಾವು ಇದನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ.
00:22 ಈ ಪಾಠಕ್ಕಾಗಿ ನಾನು
00:25 Ubuntu Linux 12.04 OS ಮತ್ತು
00:30 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:34 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:42 ಪರಿಚಯದೊಂದಿಗೆ ಪ್ರಾರಂಭಿಸೋಣ.
00:45 ಬ್ಯಾಶ್ ನಲ್ಲಿ string ಅನ್ನು ಹೋಲಿಕೆ ಮಾಡಲು ಎರಡು ವಿಧಾನಗಳಿವೆ.
00:49 1) ಮೊದಲನೆಯದು : == (ಸಮ ಸಮ ) ಆಪರೇಟರ್ ಅನ್ನು
00:53 ಎರಡು ಸಮವಾಗಿರುವ strings ಅನ್ನು ಹೋಲಿಕೆ ಮಾಡಲು, ಉಪಯೋಗಿಸುತ್ತೇವೆ
00:56 2) ಎರಡನೆಯದು : != (ಅಸಮ ) ಆಪರೇಟರ್
00:59 ಎರಡು ಸಮವಲ್ಲದ string ಗಳನ್ನು ಹೋಲಿಕೆ ಮಾಡಲು ಉಪಯೋಗಿಸುತ್ತೇವೆ.
01:03 ಈಗ ಒಂದು ಉದಾಹರಣೆಯನ್ನು ನೋಡೋಣ.
01:06 ನಾನು ಒಂದು ಸರಳ ಪ್ರೋಗ್ರಾಮ್ ಅನ್ನುಹೊಂದಿದ್ದೇನೆ ಅದು user ID ಯನ್ನು ಪರೀಕ್ಷಿಸುತ್ತದೆ.
01:11 ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ಓಪನ್ ಮಾಡಿ ಅದನ್ನು strcompare ಡಾಟ್ sh ಎಂದು ಸೇವ್ ಮಾಡಿ.
01:19 ಈಗ ನಿಮ್ಮ strcompare ಡಾಟ್ sh ನಲ್ಲಿ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
01:26 ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
01:28 ಇದು shebang line.
01:31 whoami ಕಮಾಂಡ್ ನಿಮಗೆ ಪ್ರಸ್ತುತ userusername ಅನ್ನು ಕೊಡುತ್ತದೆ.
01:36 if ಹೇಳಿಕೆಯು whoami ವೇರಿಯೇಬಲ್ ನ ಫಲಿತವನ್ನು string “root” ನೊಂದಿಗೆ ಹೋಲಿಸಿ ಪರೀಕ್ಷಿಸುತ್ತದೆ.
01:44 ನಾವು ಇಲ್ಲಿ not-equal to ಆಪರೇಟರನ್ನು string ಗಳನ್ನು ಹೋಲಿಸಲು ಬಳಸಿದ್ದೇವೆ.
01:50 ಪ್ರಸ್ತುತ ಬಳಕೆದಾರ root user, ಆಗಿರದಿದ್ದಲ್ಲಿ ಆಗ ಇದು ಈ ಹೇಳಿಕೆಯನ್ನು echo ಮಾಡುತ್ತದೆ-
01:57 “You have no permission to run strcompare ಡಾಟ್ sh as non-root user.”
02:05 ಇಲ್ಲಿ $0 (ಡಾಲರ್ ಸೊನ್ನೆ) ಇದು ಸೊನ್ನೆಯ ಆರ್ಗ್ಯುಮೆಂಟ್ ಅಂದರೆ ಅಂದರೆ ಅದು ಫೈಲ್ ನ ಹೆಸರೇ ಆಗಿರುತ್ತದೆ.
02:13 ಬಳಕೆದಾರನು root user ಆಗಿದ್ದರೆ , ಇದು “Welcome root!” ಎಂಬ ಸಂದೇಶವನ್ನು echo ಮಾಡುತ್ತದೆ.
02:18 ನಂತರ ಪ್ರೋಗ್ರಾಮ್ ಗೆ exit ಸ್ಟೇಟ್ ಮೆಂಟ್ ಅನ್ನು ಹೊಂದಿದ್ದೇವೆ.
02:23 ಮತ್ತು ಇಲ್ಲಿ fi ನಿಂದ if statement ಅನ್ನು ಮುಗಿಸುತ್ತೇವೆ.
02:28 ನಾವು ಈಗ ಪುನ ಸ್ಲೈಡ್ಸ್ ಗೆ ಹಿಂದುರಿಗಿ exit statement. ನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
02:34 ಪ್ರತಿಯೊಂದೂ ಪ್ರೋಗ್ರಾಮ್ exit status ಅನ್ನುಹಿಂದಿರುಗಿಸುತ್ತದೆ.
02:38 ಯಶಸ್ವಿ ಕಮಾಂಡ್ 0 (ಸೊನ್ನೆ) ಯನ್ನು ಹಿಂದಿರುಗಿಸುತ್ತದೆ.
02:42 ತಪ್ಪಾದ ಕಮಾಂಡ್ non-zero ಬೆಲೆಯನ್ನು ಹಿಂದಿರುಗಿಸುತ್ತದೆ.
02:47 ಇದನ್ನು error code ಎಂದು ಅರ್ಥೈಸಬಹುದು.
02:51 ನಾವು exit statement ನ ಬೆಲೆಯನ್ನು ಒಗ್ಗಿಸಿಕೊಳ್ಳಬಹುದು.
02:56 ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:58 Ctrl Alt ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ ನಿಮ್ಮ ಟರ್ಮಿನಲ್ ಅನ್ನು ಓಪನ್ ಮಾಡಿ.
03:08 ಮೊದಲು ಸಿಸ್ಟಮ್ ನ ಪ್ರಸ್ತುತ ಬಳಕೆದಾರರನ್ನು ಕಂಡುಹಿಡಿಯೋಣ.
03:12 whoami ಎಂದು ಟೈಪ್ ಮಾಡಿ.
03:15 Enter ಅನ್ನು ಒತ್ತಿ.
03:17 ಇದು ಪ್ರಸ್ತುತ ಬಳಕೆದಾರನ ಹೆಸರನ್ನು ಫಲಿತವನ್ನಾಗಿ ನೀಡುತ್ತದೆ.
03:21 ಈಗ ನಮ್ಮ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
03:25 chmod ಪ್ಲಸ್ x strcompare ಡಾಟ್ sh ಎಂದು ಟೈಪ್ ಮಾಡಿ.
03:32 ಡಾಟ್ ಸ್ಲ್ಯಾಶ್ strcompare ಡಾಟ್ sh ಎಂದು ಟೈಪ್ ಮಾಡಿ.
03:37 ಫಲಿತವು
03:39 You have no permission to run ಡಾಟ್ ಸ್ಲ್ಯಾಶ್ strcompare ಡಾಟ್ sh as non-root user. ಎಂದು ಡಿಸ್ಪ್ಲೇ ಆಗುತ್ತದೆ.
03:47 ಈಗ ಅದೇ ಪ್ರೋಗ್ರಾಮ್ ಅನ್ನು root user. ಆಗಿ ಎಕ್ಸಿಕ್ಯೂಟ್ ಮಾಡೋಣ.
03:52 sudo ಡಾಟ್ ಸ್ಲ್ಯಾಶ್ strcompare ಡಾಟ್ sh ಎಂದು ಟೈಪ್ ಮಾಡಿ.
03:58 ಇದು ಪಾಸ್ ವರ್ಡ್ ಅನ್ನು ಕೇಳುತ್ತದೆ.
04:01 ಇಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಕೊಡಿ.
04:04 ಫಲಿತವು Welcome root! ಎಂದು ಡಿಸ್ಪ್ಲೇ ಆಗುತ್ತದೆ.
04:08 ಈಗ file attribute ಗಳ ಹೋಲಿಕೆಯನ್ನು ಕಲಿಯೋಣ.
04:13 ನಾನು ಈಗಾಗಲೇ ಇದರ ಉದಾಹರಣೆಯ ಕೋಡ್ ಅನ್ನು ಹೊಂದಿದ್ದೇನೆ.
04:17 ಈ ಪ್ರೋಗ್ರಾಂ ನಲ್ಲಿ ನಾವು ಕೊಟ್ಟಿರುವ ಫೈಲ್ ಇದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತೇವೆ.
04:23 file1 ಇದು ನಾವು ಫೈಲ್ ನ ಪಥವನ್ನು ಸೇವ್ ಮಾಡಿಕೊಳ್ಳಲು ಡಿಕ್ಲೇರ್ ಮಾಡಿರುವ ಒಂದು ವೇರಿಯೇಬಲ್.
04:29 -(ಹೈಫನ್) f ಕಮಾಂಡ್ ಇದು ಫೈಲ್ ಇದೆಯೇ ಅಥವಾ ಇಲ್ಲವೇ
04:33 ಮತ್ತು ಇದು ಒಂದು ಸಾಮಾನ್ಯ ಫೈಲೇ ಎಂದು ಪರೀಕ್ಷಿಸುತ್ತದೆ.
04:37 ಕಂಡಿಶನ್ true ಆಗಿದ್ದರೆ ಇದು File exists and is a normal file ಎಂದು ಡಿಸ್ಪ್ಲೇ ಮಾಡುತ್ತದೆ.
04:44 ಇಲ್ಲವಾದಲ್ಲಿ ಇದು File does not exis ಎಂದು ಡಿಸ್ಪ್ಲೇ ಮಾಡುತ್ತದೆ.
04:48 ಟರ್ಮಿನಲ್ ಗೆ ಹಿಂದಿರುಗಿ ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:53 chmod ಪ್ಲಸ್ x fileattrib ಡಾಟ್ sh ಎಂದು ಟೈಪ್ ಮಾಡಿ.
05:00 ಡಾಟ್ ಸ್ಲ್ಯಾಶ್ fileattrib ಡಾಟ್ sh ಎಂದು ಟೈಪ್ ಮಾಡಿ.
05:05 ಫಲಿತವು
05:07 File exists and is a normal file ಎಂದು ಡಿಸ್ಪ್ಲೇ ಆಗುತ್ತದೆ.
05:11 ನಾವು ಈಗ ಫೈಲ್ ಖಾಲಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸೋಣ.
05:16 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನಾನು empty ಡಾಟ್ sh ಎಂಬ ಖಾಲಿ ಫೈಲ್ ಅನ್ನು ರಚನೆ ಮಾಡುತ್ತೇನೆ.
05:24 gedit empty ಡಾಟ್ sh ಆಂಪ್ರಸೆಂಡ್ ಚಿಹ್ನೆ ಯನ್ನು ಟೈಪ್ ಮಾಡಿ.
05:31 Save ಮೇಲೆ ಕ್ಲಿಕ್ ಮಾಡಿ ಫೈಲ್ ಅನ್ನು ಕ್ಲೋಸ್ ಮಾಡಿರಿ.
05:35 - (ಹೈಫನ್) f ಅನ್ನು - (ಹೈಫನ್) s ಎಂದು ಬದಲಾಯಿಸಿ.
05:41 ಇಲ್ಲಿ ಫೈಲ್ ನ ಹೆಸರನ್ನು ಕೂಡ ಬದಲಿಸಿ
05:45 empty ಡಾಟ್ sh ಎಂದು ಟೈಪ್ ಮಾಡಿ
05:47 ಈಗ ಮೊದಲ echo statement ಅನ್ನು
05:51 “File exists and is not empty” ಎಂದು ಬದಲಾಯಿಸಿ.
05:54 ಮತ್ತು ಎರಡನೆಯ echo statement ಅನ್ನು
05:57 “File is empty” ಎಂದು ಬದಲಿಸಿ
05:59 Save ಮೇಲೆ ಕ್ಲಿಕ್ ಮಾಡಿ.
06:01 ಟರ್ಮಿನಲ್ ಗೆ ಹಿಂದಿರುಗಿ.
06:03 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
06:06 ಈಗ ಎಕ್ಸಿಕ್ಯೂಟ್ ಮಾಡೋಣ.
06:08 ಡಾಟ್ ಸ್ಲ್ಯಾಶ್ fileattrib ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
06:13 ಫಲಿತವು File is empty ಆಗಿರುತ್ತದೆ.
06:17 ಈಗ ನಾವು ಇನ್ನೊಂದು ಫೈಲ್ ಅಟ್ಟ್ರಿಬ್ಯೂಟ್ ಅನ್ನು ನೋಡೋಣ, ಇದು ಯಾವುದೇ ಫೈಲ್ ನ write premission ಅನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.
06:24 ನಮ್ಮ ಪ್ರೋಗ್ರಾಂ ಗೆ ಹಿಂದಿರುಗಿ.
06:26 - (ಹೈಫನ್) s ಅನ್ನು - (hyphen) w ಎಂದು ಬದಲಾಯಿಸಿ.
06:32 ಈಗ ಮೊದಲ echo statement ಅನ್ನು
06:36 “User has write permission to this file” ಎಂದು ಬದಲಾಯಿಸಿ.
06:40 ಮತ್ತು ಎರಡನೇ echo statement ಅನ್ನು
06:43 “User doesn't have write permission to this file” ಎಂದು ಬದಲಾಯಿಸಿ.
06:47 Save ಮೇಲೆ ಕ್ಲಿಕ್ ಮಾಡಿ.
06:49 ನಾನು ಈ ಉದಾಹರಣೆ ಗಾಗಿ ಬೇರೆ ಬೇರೆ ಫೈಲ್ ಅನ್ನು ತೆಗೆದುಕೊಳ್ಳುತ್ತೇನೆ.
06:53 ನಾವು ಒಂದು ಓದಲಾಗದ ಅಥವಾ write permission ಅನ್ನು ಹೊಂದಿರದ ಫೈಲ್ ಅನ್ನು ತೆಗೆದುಕೊಳ್ಳೋಣ.
07:01 ನಾನು ಈಗ filepath ಅನ್ನು
07:04 “ಸ್ಲ್ಯಾಶ್ etc ಸ್ಲ್ಯಾಶ್ mysql ಸ್ಲ್ಯಾಶ್ debian ಡಾಟ್ cnf” ಎಂದು ಬದಲಿಸುತ್ತೇನೆ.
07:10 Save ಮೇಲೆ ಕ್ಲಿಕ್ ಮಾಡಿ.
07:12 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
07:15 up-arrow key ಯನ್ನು ಒತ್ತಿEnter ಅನ್ನು ಒತ್ತಿ.
07:19 ನಾವು ಫಲಿತವು
07:21 User doesn't have write permission to this file. ಎಂದು ಡಿಸ್ಪ್ಲೇ ಆಗುವುದನ್ನು ನೋಡುತ್ತೇವೆ.
07:26 ಈಗ ಫೈಲ್ ಅಟ್ಟ್ರಿಬ್ಯೂಟ್ ನ ಕುರಿತು ಇನ್ನೊಂದು ಉದಾಹರಣೆಯನ್ನು ನೋಡೋಣ.
07:31 ಈ ಉದಾಹರಣೆಯಲ್ಲಿ file1 ಇದು file2 ಗಿಂತ ಹೊಸದೇ ಎಂದು ಪರೀಕ್ಷಿಸುತ್ತೇವೆ.
07:38 ಈಗ ಪ್ರೋಗ್ರಾಮ್ ಅನ್ನು ನೋಡೋಣ.
07:40 ಗಮನಿಸಿ ನಮ್ಮ ಫೈಲ್ ನ ಹೆಸರು fileattrib2 ಡಾಟ್ sh.
07:46 ಈಗ ಕೋಡ್ ಅನ್ನು ನೋಡೋಣ.
07:48 ಇಲ್ಲಿ ನಾವು file1 ಮತ್ತು file2 ಎಂಬ ಎರಡು ವೇರಿಯೇಬಲ್ ಗಳನ್ನು ಹೊಂದಿದ್ದೇವೆ.
07:53 ಎರಡು ಫೈಲ್ ಗಳು ಈಗಾಗಲೇ ರಚನೆಯಾಗಿವೆ ಮತ್ತು ಅವು ಖಾಲಿಯಾಗಿವೆ.
07:58 ಇಲ್ಲಿ ನಾವು file1 ಇದು file2 ಗಿಂತ ಹೊಸದೇ ಎಂದು ಪರೀಕ್ಷಿಸುತ್ತೇವೆ.
08:04 ಕಂಡಿಶನ್ true ಆಗಿದ್ದರೆ ನಾವು file1 is newer than file2 ಎಂದು ಪ್ರಿಂಟ್ ಮಾಡುತ್ತೇವೆ.
08:09 ಇಲ್ಲವಾದಲ್ಲಿ file2 is newer than file1 ಎಂದು ಪ್ರಿಂಟ್ ಮಾಡುತ್ತೇವೆ.
08:14 ಇದು ಇನ್ನೊಂದು if statement.
08:16 ಇಲ್ಲಿ ನಾವು file1 ಇದು file2 ಗಿಂತ ಹಳೆಯದೇ ಎಂದು ಪರೀಕ್ಷಿಸುತ್ತದೆ.
08:21 condition true ಆಗಿದ್ದರೆ ನಾವು file1 is older than file2 ಎಂದು ಪ್ರಿಂಟ್ ಮಾಡುತ್ತೇವೆ.
08:27 ಇಲ್ಲವಾದಲ್ಲಿ file2 is older than file1. ಎಂದು ಪ್ರಿಂಟ್ ಮಾಡುತ್ತೇವೆ.
08:32 terminal ಗೆ ಹಿಂದಿರುಗೋಣ.
08:35 ಮೊದಲು empty1 ಡಾಟ್ sh ಫೈಲ್ ಅನ್ನು ಎಡಿಟ್ ಮಾಡೋಣ.
08:39 ನಾನು ಅದರಲ್ಲಿ echo statement ಅನ್ನು ಸೇರಿಸುತ್ತೇನೆ.
08:42 echo ಡಬಲ್ ಕೋಟ್ಸ್ ನಲ್ಲಿ Hiii ಎಂದು ಟೈಪ್ ಮಾಡಿ, ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ empty1 ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
08:53 ಈಗ ನಮ್ಮ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
08:57 chmod ಪ್ಲಸ್ x fileattrib2 ಡಾಟ್ sh ಎಂದು ಟೈಪ್ ಮಾಡಿ
09:03 ಡಾಟ್ ಸ್ಲ್ಯಾಶ್ fileattrib2 ಡಾಟ್ sh ಎಂದು ಟೈಪ್ ಮಾಡಿ
09:09 ನಾವು ಫಲಿತವು
09:11 file1 is newer than file2 ಮತ್ತು
09:15 file2 is older than file1 ಎಂದು ನೋಡಬಹುದು.
09:19 ಈಗ empty2 ಡಾಟ್ sh ಫೈಲ್ ಅನ್ನು ಎಡಿಟ್ ಮಾಡೋಣ.
09:23 ಇಲ್ಲಿ ಕೂಡ ನಾನು ಒಂದು echo statement. ಅನ್ನು ಸೇರಿಸುತ್ತೇನೆ.
09:27 echo ಡಬಲ್ ಕೋಟ್ಸ್ ನಲ್ಲಿ How are you ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ >empty2 ಡಾಟ್ sh ಎಂದು ಟೈಪ್ ಮಾಡಿ.
09:38 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
09:41 ಈಗ ಸ್ಕ್ರಿಪ್ಟ್ ಅನ್ನು ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ.
09:45 up-arrow key ಯನ್ನು ಒತ್ತಿ.
09:47 ಡಾಟ್ ಸ್ಲ್ಯಾಶ್ fileattrib2 ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
09:53 ಈಗ ಫಲಿತವು
09:55 file2 is newer than file1
09:59 ಮತ್ತು file1 is older than file2 ಎಂದು ಡಿಸ್ಪ್ಲೇ ಆಗುತ್ತದೆ.
10:03 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
10:06 ಸಾರಾಂಶವನ್ನು ನೋಡೋಣ.
10:08 ಈ ಟ್ಯುಟೋರಿಯಲ್ ನಲ್ಲಿ ನಾವು
10:11 String comparison, file attributes
10:14 ==(ಸಮ )
10:16 != (ಅಸಮ), -f (ಹೈಫನ್ f)
10:18 -s(ಹೈಫನ್ s), -w(ಹೈಫನ್ w)
10:21 -nt(ಹೈಫನ್ nt), ಮತ್ತು -ot (ಹೈಫನ್ ot) ಅಟ್ಟ್ರಿಬ್ಯೂಟ್ ಗಳ ಕುರಿತು ಕಲಿತಿದ್ದೇವೆ.
10:25 ಸ್ವಂತ ಅಭ್ಯಾಸಕ್ಕಾಗಿ, ಇನ್ನು ಕೆಲವು ಅಟ್ಟ್ರಿಬ್ಯೂಟ್ ಗಳ ಕುರಿತು ತಿಳಿಯಿರಿ.
10:29 ಉದಾ : -r

-x -o

10:33 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
10:36 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
10:40 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
10:45 Spoken Tutorial Project Team ಇದು
10:47 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
10:51 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:55 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
11:02 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
11:06 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
11:14 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
11:19 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
11:25 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
11:29 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble