Difference between revisions of "C-and-Cpp/C4/File-Handling-In-C/Kannada"
From Script | Spoken-Tutorial
(Created page with "{| border = 1 |Time |Narration |- | 00:01 |ಸ್ಪೋಕನ್ ಟ್ಯುಟೋರಿಯಲ್ ನ c ಮತ್ತು c++ ನಲ್ಲಿ ಫೈಲ್ಸ್ ಎಂಬ ಟ...") |
PoojaMoolya (Talk | contribs) |
||
(3 intermediate revisions by 2 users not shown) | |||
Line 1: | Line 1: | ||
{| border = 1 | {| border = 1 | ||
− | |||
|Time | |Time | ||
|Narration | |Narration | ||
|- | |- | ||
| 00:01 | | 00:01 | ||
− | | | + | |c ಮತ್ತು c++ ನಲ್ಲಿ ಫೈಲ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
| 00:05 | | 00:05 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು | + | |ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: |
|- | |- | ||
| 00:08 | | 00:08 | ||
− | |ಫೈಲ್ ಅನ್ನು ತೆರೆಯುವ ಬಗೆ | + | |ಫೈಲ್ ಅನ್ನು ತೆರೆಯುವ ಬಗೆ, |
|- | |- | ||
| 00:10 | | 00:10 | ||
− | |ಫೈಲ್ ನಿಂದ ಡಾಟಾವನ್ನು ರೀಡ್ ಮಾಡುವ ಬಗೆ | + | |ಫೈಲ್ ನಿಂದ ಡಾಟಾವನ್ನು ರೀಡ್ ಮಾಡುವ ಬಗೆ, |
|- | |- | ||
| 00:12 | | 00:12 | ||
− | |ಫೈಲ್ ಗೆ ಡಾಟಾವನ್ನು ರೈಟ್ ಮಾಡುವ ಬಗೆ | + | |ಫೈಲ್ ಗೆ ಡಾಟಾವನ್ನು ರೈಟ್ ಮಾಡುವ ಬಗೆ ಹಾಗೂ |
|- | |- | ||
| 00:15 | | 00:15 | ||
Line 26: | Line 25: | ||
|- | |- | ||
| 00:28 | | 00:28 | ||
− | |ಫೈಲ್ಸ್ | + | |ಫೈಲ್ಸ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
|- | |- | ||
| 00:31 | | 00:31 | ||
Line 32: | Line 31: | ||
|- | |- | ||
|00:34 | |00:34 | ||
− | |ಇದು ಡಾಟಾಬೇಸ್ | + | |ಇದು ಡಾಟಾಬೇಸ್, ಪ್ರೊಗ್ರಾಮ್ ಅಥವಾ ಪತ್ರವಾಗಿರಬಹುದು. |
|- | |- | ||
|00:39 | |00:39 | ||
Line 44: | Line 43: | ||
|- | |- | ||
| 00:50 | | 00:50 | ||
− | |ಅದನ್ನು ನೋಡೋಣ. | + | |ಅದನ್ನು ನೋಡೋಣ.ನಮ್ಮ ಫೈಲ್ ನ ಹೆಸರು ಫೈಲ್ ಡಾಟ್ ಸಿ (file.c) ಎಂಬುದನ್ನು ಗಮನದಲ್ಲಿಡಿ. |
− | + | ||
− | + | ||
− | + | ||
|- | |- | ||
| 00:55 | | 00:55 | ||
Line 56: | Line 52: | ||
|- | |- | ||
| 01:03 | | 01:03 | ||
− | |ಇದು ನಮ್ಮ ಹೆಡರ್ ಫೈಲ್ | + | |ಇದು ನಮ್ಮ ಹೆಡರ್ ಫೈಲ್. |
|- | |- | ||
| 01:05 | | 01:05 | ||
− | |ಇದು ನಮ್ಮ ಮೈನ್ ಫಂಕ್ಷನ್ | + | |ಇದು ನಮ್ಮ ಮೈನ್ ಫಂಕ್ಷನ್. |
|- | |- | ||
|01:07 | |01:07 | ||
Line 65: | Line 61: | ||
|- | |- | ||
| 01:12 | | 01:12 | ||
− | |ಫೈಲ್ ಎಂಬ ವೇರಿಯೇಬಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂಬ ಹೆಡರ್ ನ ಒಳಗೆ ಡಿಫೈನ್ ಆಗಿದೆ. | + | |ಫೈಲ್ ಎಂಬ ವೇರಿಯೇಬಲ್, ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂಬ ಹೆಡರ್ ನ ಒಳಗೆ ಡಿಫೈನ್ ಆಗಿದೆ. |
|- | |- | ||
| 01:19 | | 01:19 | ||
Line 71: | Line 67: | ||
|- | |- | ||
| 01:22 | | 01:22 | ||
− | |ಇದು ಫೈಲ್ ನ ಹೆಸರು, ಸ್ಥಿತಿ, ಪ್ರಸ್ತುತ ಮಾಹಿತಿ ಮುಂತಾದ | + | |ಇದು: ಫೈಲ್ ನ ಹೆಸರು, ಸ್ಥಿತಿ, ಪ್ರಸ್ತುತ ಮಾಹಿತಿ ಮುಂತಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಡುತ್ತದೆ. |
|- | |- | ||
|01:31 | |01:31 | ||
Line 80: | Line 76: | ||
|- | |- | ||
|01:37 | |01:37 | ||
− | |ಇಲ್ಲಿ, ಎಫ್ ಒಪನ್(fopen) ಎಂಬ ಫಂಕ್ಷನ್ ಸ್ಟ್ರೀಮ್ ಅನ್ನು ತೆರೆಯುತ್ತದೆ. | + | |ಇಲ್ಲಿ, ಎಫ್ ಒಪನ್(fopen) ಎಂಬ ಫಂಕ್ಷನ್, ಸ್ಟ್ರೀಮ್ ಅನ್ನು ತೆರೆಯುತ್ತದೆ. |
|- | |- | ||
|01:42 | |01:42 | ||
Line 101: | Line 97: | ||
|- | |- | ||
| 02:02 | | 02:02 | ||
− | |w | + | |w – ಎಂಬುದು ಓದಲು ಅಥವಾ ಬರೆಯಲು ಫೈಲ್ ಅನ್ನು ರಚಿಸುತ್ತದೆ. |
|- | |- | ||
| 02:06 | | 02:06 | ||
− | |r | + | |r – ಎಂಬುದು ಓದಲು ಫೈಲ್ ಅನ್ನು ತೆರೆಯುತ್ತದೆ. |
|- | |- | ||
| 02:09 | | 02:09 | ||
− | |a | + | |a – ಎಂಬುದು ಫೈಲ್ ನ ಕೊನೆಯಲ್ಲಿ ಬರೆಯುತ್ತದೆ. |
|- | |- | ||
| 02:12 | | 02:12 | ||
Line 122: | Line 118: | ||
|- | |- | ||
| 02:27 | | 02:27 | ||
− | |ನಂತರ ನಾವು ಫೈಲ್ ಗೆ | + | |ನಂತರ ನಾವು ಫೈಲ್ ಗೆ ಈ ಕೆಳಗಿನ ಸಾಲುಗಳನ್ನು ರೈಟ್ ಮಾಡುತ್ತೇವೆ. |
|- | |- | ||
| 02:30 | | 02:30 | ||
Line 131: | Line 127: | ||
|- | |- | ||
| 02:34 | | 02:34 | ||
− | |ಎಫ್ ಪ್ರಿಂಟ್ ಎಫ್ (fprintf) | + | |ಎಫ್ ಪ್ರಿಂಟ್ ಎಫ್ (fprintf) ಎಂಬುದು ಔಟ್ ಪುಟ್ ಅನ್ನು, ಕೊಟ್ಟ ಔಟ್ ಪುಟ್ ಸ್ಟ್ರೀಮ್ ಗೆ ರೈಟ್ ಮಾಡುತ್ತದೆ, |
|- | |- | ||
| 02:39 | | 02:39 | ||
− | |ಎಫ್ ಕ್ಲೋಸ್ ( fclose) | + | |ಎಫ್ ಕ್ಲೋಸ್ ( fclose) ಎಂಬುದು ಸ್ಟ್ರೀಮ್ ನೊಂದಿಗೆ ಸೇರಿದ ಫೈಲ್ ಅನ್ನು ಮುಚ್ಚುತ್ತದೆ, |
|- | |- | ||
| 02:43 | | 02:43 | ||
Line 146: | Line 142: | ||
|- | |- | ||
| 02:50 | | 02:50 | ||
− | | ನಿಮ್ಮ ಕೀಬೋರ್ಡ ನಲ್ಲಿ | + | | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
|- | |- | ||
| 02:59 | | 02:59 | ||
Line 152: | Line 148: | ||
|- | |- | ||
| 03:07 | | 03:07 | ||
− | |ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಫೈಲ್(./file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ | + | |ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಫೈಲ್(./file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
|- | |- | ||
| 03:13 | | 03:13 | ||
Line 165: | Line 161: | ||
| 03:20 | | 03:20 | ||
|ಹೋಮ್ ಫೋಲ್ಡರ್ ಮೇಲೆ ಒತ್ತಿ. | |ಹೋಮ್ ಫೋಲ್ಡರ್ ಮೇಲೆ ಒತ್ತಿ. | ||
− | |||
|- | |- | ||
| 03:22 | | 03:22 | ||
Line 171: | Line 166: | ||
|- | |- | ||
| 03:25 | | 03:25 | ||
− | |ಇದು ನಮ್ಮ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ(sample.txt) ಫೈಲ್ | + | |ಇದು ನಮ್ಮ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ(sample.txt) ಫೈಲ್. |
|- | |- | ||
| 03:29 | | 03:29 | ||
Line 189: | Line 184: | ||
|- | |- | ||
| 03:41 | | 03:41 | ||
− | |ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is | + | |ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example) |
|- | |- | ||
| 03:44 | | 03:44 | ||
Line 219: | Line 214: | ||
|- | |- | ||
| 04:15 | | 04:15 | ||
− | |ನಂತರ, c ಎಂದು ಒಂದು ಕ್ಯಾರಕ್ಟರ್ ವೇರಿಯೇಬಲ್ ಅನ್ನು ಡಿಕ್ಲೇರ್ | + | |ನಂತರ, c ಎಂದು ಒಂದು ಕ್ಯಾರಕ್ಟರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 04:19 | | 04:19 | ||
Line 231: | Line 226: | ||
|- | |- | ||
| 04:29 | | 04:29 | ||
− | |Fp ನಲ್ ಆದ ಪಕ್ಷದಲ್ಲಿ , | + | |Fp ಎಂಬುದು ನಲ್ ಆದ ಪಕ್ಷದಲ್ಲಿ, |
|- | |- | ||
| 04:32 | | 04:32 | ||
− | |ಕಂಡೀಶನ್ ಟ್ರು ಆಗಿದ್ದಲ್ಲಿ, ಈ ಮೆಸೇಜ್ ಅನ್ನು ಪ್ರಿಂಟ್ ಮಾಡುತ್ತೇವೆ | + | |ಕಂಡೀಶನ್ ಟ್ರು ಆಗಿದ್ದಲ್ಲಿ, ಈ ಮೆಸೇಜ್ ಅನ್ನು ಪ್ರಿಂಟ್ ಮಾಡುತ್ತೇವೆ. |
|- | |- | ||
| 04:36 | | 04:36 | ||
Line 285: | Line 280: | ||
|- | |- | ||
| 05:47 | | 05:47 | ||
− | |||
|ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ರೀಡ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ | |ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ರೀಡ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ | ||
|- | |- | ||
Line 301: | Line 295: | ||
|- | |- | ||
| 06:03 | | 06:03 | ||
− | |ಈಗ ಸಾರಾಂಶ ತಿಳಿಯೋಣ. | + | |ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳನ್ನು ತಿಳಿದೆವು: |
− | + | ||
− | + | ||
− | + | ||
|- | |- | ||
| 06:06 | | 06:06 | ||
− | |ಫೈಲ್ ಹ್ಯಾಂಡ್ಲಿಂಗ್ | + | |ಫೈಲ್ ಹ್ಯಾಂಡ್ಲಿಂಗ್, |
|- | |- | ||
| 06:08 | | 06:08 | ||
− | |ಡಾಟಾ ವನ್ನು ಫೈಲ್ ನಲ್ಲಿ | + | |ಡಾಟಾ ವನ್ನು ಫೈಲ್ ನಲ್ಲಿ ಬರೆಯುವುದು. |
|- | |- | ||
| 06:10 | | 06:10 | ||
− | |ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ | + | |ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಡಬ್ಲ್ಯೂ(fp = fopen(“Sample.txt”, “w”);) ಹಾಗೂ |
|- | |- | ||
| 06:17 | | 06:17 | ||
− | |ಫೈಲ್ ನಿಂದ ಡಾಟಾ ವನ್ನು | + | |ಫೈಲ್ ನಿಂದ ಡಾಟಾ ವನ್ನು ಓದುವುದು,ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಆರ್(fp = fopen(“Sample.txt”, “r”);) |
− | + | ||
− | + | ||
− | + | ||
− | + | ||
− | + | ||
|- | |- | ||
| 06:25 | | 06:25 | ||
− | |||
|ಟೆಸ್ಟ್ ಎಂಬ ಫೈಲ್ ಅನ್ನು ರಚಿಸಿ, ಅದರಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ರೈಟ್ ಮಾಡಲು ಮತ್ತು ಅದನ್ನು ಕನ್ಸೋಲ್ ನ ಮೇಲೆ ಪ್ರಿಂಟ್ ಮಾಡಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. | |ಟೆಸ್ಟ್ ಎಂಬ ಫೈಲ್ ಅನ್ನು ರಚಿಸಿ, ಅದರಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ರೈಟ್ ಮಾಡಲು ಮತ್ತು ಅದನ್ನು ಕನ್ಸೋಲ್ ನ ಮೇಲೆ ಪ್ರಿಂಟ್ ಮಾಡಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. | ||
|- | |- | ||
Line 341: | Line 326: | ||
|06:53 | |06:53 | ||
| ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | ||
− | |||
|- | |- | ||
| 06:57 | | 06:57 | ||
Line 353: | Line 337: | ||
|- | |- | ||
| 07:14 | | 07:14 | ||
− | | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು | + | | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
|- | |- | ||
| 07:18 | | 07:18 | ||
Line 360: | Line 344: | ||
| 07:22 | | 07:22 | ||
| ಧನ್ಯವಾದಗಳು. | | ಧನ್ಯವಾದಗಳು. | ||
− | |||
|} | |} |
Latest revision as of 18:41, 17 March 2017
Time | Narration |
00:01 | c ಮತ್ತು c++ ನಲ್ಲಿ ಫೈಲ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: |
00:08 | ಫೈಲ್ ಅನ್ನು ತೆರೆಯುವ ಬಗೆ, |
00:10 | ಫೈಲ್ ನಿಂದ ಡಾಟಾವನ್ನು ರೀಡ್ ಮಾಡುವ ಬಗೆ, |
00:12 | ಫೈಲ್ ಗೆ ಡಾಟಾವನ್ನು ರೈಟ್ ಮಾಡುವ ಬಗೆ ಹಾಗೂ |
00:15 | ಕೆಲವು ಉದಾಹರಣೆಗಳು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:28 | ಫೈಲ್ಸ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:31 | ಫೈಲ್ ಎಂಬುದು ಮಾಹಿತಿಯ ಸಂಗ್ರಹವಾಗಿದೆ. |
00:34 | ಇದು ಡಾಟಾಬೇಸ್, ಪ್ರೊಗ್ರಾಮ್ ಅಥವಾ ಪತ್ರವಾಗಿರಬಹುದು. |
00:39 | ನಾವು c ಯಿಂದ ಫೈಲ್ ಅನ್ನು ರಚಿಸಿ ಅದನ್ನು ಉಪಯೋಗಿಸಬಹುದು. |
00:44 | ಈಗ c ಯಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉದಾಹರಣೆಯನ್ನು ನೋಡೋಣ. |
00:48 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ. |
00:50 | ಅದನ್ನು ನೋಡೋಣ.ನಮ್ಮ ಫೈಲ್ ನ ಹೆಸರು ಫೈಲ್ ಡಾಟ್ ಸಿ (file.c) ಎಂಬುದನ್ನು ಗಮನದಲ್ಲಿಡಿ. |
00:55 | ಈ ಪ್ರೊಗ್ರಾಮ್ ನಲ್ಲಿ ನಾವು ಫೈಲ್ ಅನ್ನು ರಚಿಸಿ ಅದಕ್ಕೆ ಡಾಟಾ ಅನ್ನು ರೈಟ್ ಮಾಡುತ್ತೇವೆ. |
01:01 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:03 | ಇದು ನಮ್ಮ ಹೆಡರ್ ಫೈಲ್. |
01:05 | ಇದು ನಮ್ಮ ಮೈನ್ ಫಂಕ್ಷನ್. |
01:07 | ಫೈಲ್ ಅನ್ನು ಡಿಫೈನ್ ಮಾಡಲು ಫೈಲ್(FILE) ಟೈಪ್ ನ ವೇರಿಯೇಬಲ್ ಅನ್ನು ಉಪಯೋಗಿಸುತ್ತೇವೆ. |
01:12 | ಫೈಲ್ ಎಂಬ ವೇರಿಯೇಬಲ್, ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂಬ ಹೆಡರ್ ನ ಒಳಗೆ ಡಿಫೈನ್ ಆಗಿದೆ. |
01:19 | *fp (ಆಸ್ಟರಿಕ್ಸ್ ಎಫ್ ಪಿ) ಎಂಬುದು ಫೈಲ್ ವೇರಿಯೇಬಲ್ ಗೆ ಪಾಯಿಂಟರ್ ಆಗಿದೆ. |
01:22 | ಇದು: ಫೈಲ್ ನ ಹೆಸರು, ಸ್ಥಿತಿ, ಪ್ರಸ್ತುತ ಮಾಹಿತಿ ಮುಂತಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಡುತ್ತದೆ. |
01:31 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
01:33 | ಈಗ ನಾವು ಫೈಲ್ ಅನ್ನು ತೆರೆಯಲು ಸಿಂಟ್ಯಾಕ್ಸ್ ಅನ್ನು ನೋಡೋಣ. |
01:37 | ಇಲ್ಲಿ, ಎಫ್ ಒಪನ್(fopen) ಎಂಬ ಫಂಕ್ಷನ್, ಸ್ಟ್ರೀಮ್ ಅನ್ನು ತೆರೆಯುತ್ತದೆ. |
01:42 | ನಂತರ ಅದು ಫೈಲ್ ಅನ್ನು ಸ್ಟ್ರೀಮ್ ನೊಂದಿಗೆ ಜೋಡಿಸುತ್ತದೆ. |
01:44 | ಫೈಲ್ ನೇಮ್(filename) ಎಂಬುದು ನಾವು ರಚಿಸಲಿರುವ ಅಥವಾ ತೆರೆಯುವ ಫೈಲ್ ನ ಹೆಸರು. |
01:49 | ನಾವು ಫೈಲ್ ನ ಹೆಸರಿನೊಂದಿಗೆಯೇ ಪಾಥ್ ಅನ್ನೂ ಸೂಚಿಸಬಹುದು, |
01:53 | ಮತ್ತು, ಎಕ್ಸ್ಟೆಂಶನ್ ಅನ್ನೂ ಸೂಚಿಸಬಹುದು. |
01:56 | ಇಲ್ಲಿ ಫೈಲ್ ನ ಮೋಡ್ ಅನ್ನು ಕೊಡಬಹುದು. |
01:59 | ಇಲ್ಲಿ ವಿವಿಧ ಮೋಡ್ ಗಳನ್ನು ನೋಡೋಣ. |
02:02 | w – ಎಂಬುದು ಓದಲು ಅಥವಾ ಬರೆಯಲು ಫೈಲ್ ಅನ್ನು ರಚಿಸುತ್ತದೆ. |
02:06 | r – ಎಂಬುದು ಓದಲು ಫೈಲ್ ಅನ್ನು ತೆರೆಯುತ್ತದೆ. |
02:09 | a – ಎಂಬುದು ಫೈಲ್ ನ ಕೊನೆಯಲ್ಲಿ ಬರೆಯುತ್ತದೆ. |
02:12 | ಈಗ ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ. |
02:15 | ಇಲ್ಲಿ, ನಾವು ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಫೈಲ್ (sample.txt)ಅನ್ನು ರೈಟ್ ಮೋಡ್ ನಲ್ಲಿ ರಚಿಸೋಣ. |
02:20 | ಇಲ್ಲಿ ಪಾಥ್ ಅನ್ನು ಸೂಚಿಸಿರುವುದನ್ನು ನೋಡಬಹುದು. |
02:23 | ನಮ್ಮ ಫೈಲ್ ಡೆಸ್ಕ್ ಟಾಪ್ ಮೇಲೆ ರಚನೆಯಾಗುತ್ತದೆ. |
02:27 | ನಂತರ ನಾವು ಫೈಲ್ ಗೆ ಈ ಕೆಳಗಿನ ಸಾಲುಗಳನ್ನು ರೈಟ್ ಮಾಡುತ್ತೇವೆ. |
02:30 | ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್( Welcome to the spoken-tutorial) ಮತ್ತು |
02:32 | ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is an test example) |
02:34 | ಎಫ್ ಪ್ರಿಂಟ್ ಎಫ್ (fprintf) ಎಂಬುದು ಔಟ್ ಪುಟ್ ಅನ್ನು, ಕೊಟ್ಟ ಔಟ್ ಪುಟ್ ಸ್ಟ್ರೀಮ್ ಗೆ ರೈಟ್ ಮಾಡುತ್ತದೆ, |
02:39 | ಎಫ್ ಕ್ಲೋಸ್ ( fclose) ಎಂಬುದು ಸ್ಟ್ರೀಮ್ ನೊಂದಿಗೆ ಸೇರಿದ ಫೈಲ್ ಅನ್ನು ಮುಚ್ಚುತ್ತದೆ, |
02:43 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:46 | ಈಗ ಸೇವ್(save) ಅನ್ನು ಒತ್ತಿ. |
02:48 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:50 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:59 | ಕಂಪೈಲ್ ಮಾಡಲು, gcc ಸ್ಪೇಸ್ ಫೈಲ್ ಡಾಟ್ ಸಿ(file.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ಫೈಲ್(file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:07 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಫೈಲ್(./file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:13 | ಫೈಲ್ ಎಕ್ಸಿಕ್ಯೂಟ್ ಆಗಿರುವುದನ್ನು ನಾವು ನೋಡಬಹುದು. |
03:15 | ಈಗ ನಾವು ಇದನ್ನು ಪರಿಶೀಲಿಸೋಣ. |
03:17 | ಈಗ, ಹೋಮ್ ಫೋಲ್ಡರ್ ಅನ್ನು ತೆರೆಯೋಣ. |
03:20 | ಹೋಮ್ ಫೋಲ್ಡರ್ ಮೇಲೆ ಒತ್ತಿ. |
03:22 | ಈಗ ಡೆಸ್ಕ್ ಟಾಪ್ ಆಪ್ಶನ್ ಮೇಲೆ ಒತ್ತಿ. |
03:25 | ಇದು ನಮ್ಮ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ(sample.txt) ಫೈಲ್. |
03:29 | ನಮ್ಮ ಫೈಲ್ ಯಶಸ್ವಿಯಾಗಿ ರಚಿಸಲಾಗಿದೆ ಎಂದು ತೋರಿಸುತ್ತದೆ. |
03:32 | ಈಗ ಇದನ್ನು ತೆರೆಯೋಣ. |
03:34 | ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. |
03:36 | ಇಲ್ಲಿ ಮೆಸೇಜ್ ಗಳನ್ನು ನೋಡಬಹುದು. |
03:39 | ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್( Welcome to the spoken-tutorial) ಮತ್ತು |
03:41 | ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example) |
03:44 | ಹೀಗೆ ನಾವು ಫೈಲ್ ಅನ್ನು ರಚಿಸಿ ಡಾಟಾ ವನ್ನು ರೈಟ್ ಮಾಡುತ್ತೇವೆ. |
03:48 | ಈಗ ನಾವು ಫೈಲ್ ನಿಂದ ಡಾಟಾ ವನ್ನು ರೀಡ್ ಮಾಡುವುದು ಹೇಗೆ ಎಂದು ನೋಡೋಣ. |
03:52 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ. |
03:54 | ಅದನ್ನು ಒಪನ್ ಮಾಡುತ್ತೇನೆ. |
03:56 | ಈ ಪ್ರೊಗ್ರಾಮ್ ನಲ್ಲಿ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಫೈಲ್ ನಿಂದ ಡಾಟಾವನ್ನು ರೀಡ್ ಮಾಡಿ ಅದನ್ನು ಕಂಸೋಲ್ ಗೆ ಪ್ರಿಂಟ್ ಮಾಡುತ್ತೇವೆ. |
04:03 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
04:05 | ಇದು ನಮ್ಮ ಹೆಡರ್ ಫೈಲ್. |
04:08 | ಇದು ನಮ್ಮ ಮೈನ್ ಫಂಕ್ಷನ್ |
04:10 | ಇಲ್ಲಿ, ಒಂದು ಫೈಲ್ ವೇರಿಯೇಬಲ್ ಮತ್ತು ಅದಕ್ಕೆ ಪಾಯಿಂಟರ್ ಅನ್ನು ಡಿಫೈನ್ ಮಾಡಲಾಗಿದೆ. |
04:15 | ನಂತರ, c ಎಂದು ಒಂದು ಕ್ಯಾರಕ್ಟರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
04:19 | ಇಲ್ಲಿ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಯನ್ನು ರೀಡ್ ಮೋಡ್ ನಲ್ಲಿ ಒಪನ್ ಮಾಡುತ್ತೇವೆ. |
04:24 | ಇದರ ಔಟ್ ಪುಟ್ ಅನ್ನು fp(ಎಫ್ ಪಿ) ಯಲ್ಲಿ ಇಡುತ್ತೇವೆ. |
04:27 | ನಂತರ ಕಂಡೀಶನ್ ಅನ್ನು ಚೆಕ್ ಮಾಡುತ್ತೇವೆ. |
04:29 | Fp ಎಂಬುದು ನಲ್ ಆದ ಪಕ್ಷದಲ್ಲಿ, |
04:32 | ಕಂಡೀಶನ್ ಟ್ರು ಆಗಿದ್ದಲ್ಲಿ, ಈ ಮೆಸೇಜ್ ಅನ್ನು ಪ್ರಿಂಟ್ ಮಾಡುತ್ತೇವೆ. |
04:36 | ಫೈಲ್ ಡಸ್ ನಾಟ್ ಎಕ್ಸಿಸ್ಟ್ (File doesn't exist.) |
04:38 | ಇಲ್ಲದಿದ್ದಲ್ಲಿ, ಇದು c ಮತ್ತು EOF(ಇ ಒ ಎಫ್) ಸಮಾನವಾಗಿಲ್ಲವೆಂದು, ಮತ್ತೊಂದು ಕಂಡೀಶನ್ ಅನ್ನು ಚೆಕ್ ಮಾಡುತ್ತದೆ. |
04:46 | ಇಲ್ಲಿ, EOF ಎಂದರೆ ಫೈಲ್ ನ ಕೊನೆ. |
04:49 | ಇದು ಇನ್ಪುಟ್ ನ ಕೊನೆಯನ್ನು ಸೂಚಿಸುತ್ತದೆ. |
04:52 | ಇದು, ಡಾಟಾ ಸೋರ್ಸ್ ನಿಂದ ಡಾಟಾ ವನ್ನು ಓದಲಾಗದ ಸ್ಥಿತಿಯಾಗಿದೆ. |
04:57 | ಈ ಕಂಡೀಶನ್ ಟ್ರು ಆಗಿದ್ದಲ್ಲಿ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಇಂದ ಕ್ಯಾರೆಕ್ಟರ್ ಗಳನ್ನು ಕನ್ಸೋಲ್ ಮೇಲೆ ತೋರಿಸುತ್ತದೆ. |
05:06 | ಇಲ್ಲಿ, ಗೆಟ್ ಸಿ (getc) ಎಂಬುದು, ಕೊಟ್ಟ ಫೈಲ್ ಅಥವಾ ಸ್ಟ್ರೀಮ್ ನ ಒಂದು ಕ್ಯಾರೆಕ್ಟರ್ ಅನ್ನು ಕೊಡುತ್ತದೆ. |
05:12 | ಈಗ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಎಂಬ ಫೈಲ್ ನಿಂದ ಕ್ಯಾರೆಕ್ಟರ್ ಅನ್ನು ಕೊಡುತ್ತದೆ. |
05:17 | (ಪುಟ್ ಕ್ಯಾರ್ ) putchar ಎಂಬುದನ್ನು ಕನ್ಸೋಲ್ ಮೇಲೆ ಕ್ಯಾರೆಕ್ಟರ್ ಅನ್ನು ಪ್ರಿಂಟ್ ಮಾಡಲು ಬಳಸುತ್ತಾರೆ. |
05:22 | ನಂತರ ಇದು ಕ್ಯಾರೆಕ್ಟರ್ ಗಳನ್ನು ವೇರಿಯೇಬಲ್ ಸಿ ಯಲ್ಲಿ ಇಡುತ್ತದೆ. |
05:25 | ಇಲ್ಲಿ, ನಾವು ಫೈಲ್ ಅನ್ನು ಕ್ಲೋಸ್ ಮಾಡುತ್ತೇವೆ, |
05:28 | ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
05:30 | ಈಗ, save ಅನ್ನು ಒತ್ತಿ. |
05:32 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:35 | ಟರ್ಮಿನಲ್ ಗೆ ಹಿಂತಿರುಗಿ. |
05:37 | ಕಂಪೈಲ್ ಮಾಡಲು, gcc ಸ್ಪೇಸ್ ರೀಡ್ ಫೈಲ್ ಡಾಟ್ ಸಿ(readfile.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ರೀಡ್(read) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:47 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ರೀಡ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ |
05:52 | ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್ (Welcome to the Spoken-Tutorial) ಎಂದು ಔಟ್ ಪುಟ್ ತೋರಿಸುತ್ತದೆ. |
05:56 | ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example.) |
05:59 | ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. |
06:01 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
06:03 | ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳನ್ನು ತಿಳಿದೆವು: |
06:06 | ಫೈಲ್ ಹ್ಯಾಂಡ್ಲಿಂಗ್, |
06:08 | ಡಾಟಾ ವನ್ನು ಫೈಲ್ ನಲ್ಲಿ ಬರೆಯುವುದು. |
06:10 | ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಡಬ್ಲ್ಯೂ(fp = fopen(“Sample.txt”, “w”);) ಹಾಗೂ |
06:17 | ಫೈಲ್ ನಿಂದ ಡಾಟಾ ವನ್ನು ಓದುವುದು,ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಆರ್(fp = fopen(“Sample.txt”, “r”);) |
06:25 | ಟೆಸ್ಟ್ ಎಂಬ ಫೈಲ್ ಅನ್ನು ರಚಿಸಿ, ಅದರಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ರೈಟ್ ಮಾಡಲು ಮತ್ತು ಅದನ್ನು ಕನ್ಸೋಲ್ ನ ಮೇಲೆ ಪ್ರಿಂಟ್ ಮಾಡಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
06:37 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
06:40 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
06:43 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
06:47 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
06:53 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
06:57 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
07:03 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
07:07 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
07:14 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
07:18 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
07:22 | ಧನ್ಯವಾದಗಳು. |