Difference between revisions of "BASH/C2/Array-Operations-in-BASH/Kannada"

From Script | Spoken-Tutorial
Jump to: navigation, search
(Created page with "{| border=1 !Time !Narration |- | 00:01 | BASH ನಲ್ಲಿ Array operations ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿ...")
 
 
(2 intermediate revisions by 2 users not shown)
Line 5: Line 5:
 
|-
 
|-
 
| 00:01
 
| 00:01
| BASH ನಲ್ಲಿ  Array operations ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
+
| BASH ನಲ್ಲಿ  Array operations ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
 
|-
 
|-
 
| 00:05
 
| 00:05
| ಇಲ್ಲಿ ನಾವು
+
| ಇಲ್ಲಿ ನಾವು ಅರೇ ಯನ್ನುಡಿಕ್ಲೇರ್ ಮಾಡಿ ಅದಕ್ಕೆ ಬೆಲೆಯನ್ನು ಅಸೈನ್ ಮಾಡುವುದು,  
* ಅರೇ ಯನ್ನುಡಿಕ್ಲೇರ್ ಮಾಡಿ ಅದಕ್ಕೆ ಬೆಲೆಯನ್ನು ಅಸೈನ್ ಮಾಡುವುದು,  
+
 
|-
 
|-
 
| 00:12
 
| 00:12
| * ಡಿಕ್ಲೇರೇಶನ್ ಸಮಯದಲ್ಲಿ ಅರೇ ಯನ್ನು ಇನಿಶಿಯಲೈಜ್ ಮಾಡುವುದು,  
+
| ಡಿಕ್ಲೇರೇಶನ್ ಸಮಯದಲ್ಲಿ ಅರೇ ಯನ್ನು ಇನಿಶಿಯಲೈಜ್ ಮಾಡುವುದು,  
 
|-
 
|-
 
| 00:15
 
| 00:15
| * ಅರೇಯ ಉದ್ದವನ್ನು ಕಂಡುಹಿಡಿಯುವುದು ಮತ್ತು  ಅದರ n ನೇ ಎಲಿಮೆಂಟ್ ಅನ್ನು ಕಂಡುಹಿಡಿಯುವುದು
+
| ಅರೇಯ ಉದ್ದವನ್ನು ಕಂಡುಹಿಡಿಯುವುದು ಮತ್ತು  ಅದರ n ನೇ ಎಲಿಮೆಂಟ್ ಅನ್ನು ಕಂಡುಹಿಡಿಯುವುದು
 
|-
 
|-
 
| 00:20
 
| 00:20
* ಮತ್ತು ಅರೇಯನ್ನು ಪ್ರಿಂಟ್ ಮಾಡುವುದನ್ನು ಕಲಿಯುತ್ತೇವೆ.
+
|  ಮತ್ತು ಅರೇಯನ್ನು ಪ್ರಿಂಟ್ ಮಾಡುವುದನ್ನು ಕಲಿಯುತ್ತೇವೆ.
 
|-
 
|-
 
|  00:22
 
|  00:22
Line 30: Line 29:
 
|-
 
|-
 
| 00:37
 
| 00:37
| * '''Ubuntu Linux 12.04''' OS ಮತ್ತು
+
| '''Ubuntu Linux 12.04''' OS ಮತ್ತು
 
|-
 
|-
 
| 00:41
 
| 00:41
| * '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
+
| '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
| 00:45
 
| 00:45
Line 42: Line 41:
 
|-
 
|-
 
| 00:55
 
| 00:55
| * ಅರೇಯು ಅನೇಕ ಬೆಲೆಯನ್ನು ಹೊಂದಿರುವ ಒಂದು ವೇರಿಯೇಬಲ್ ಆಗಿದೆ.  
+
| ಅರೇಯು ಅನೇಕ ಬೆಲೆಯನ್ನು ಹೊಂದಿರುವ ಒಂದು ವೇರಿಯೇಬಲ್ ಆಗಿದೆ.  
 
|-
 
|-
 
| 01:01
 
| 01:01
| * ಬೆಲೆಗಳು ಒಂದೇ ರೀತಿಯದ್ದಾಗಿರಬಹುದು ಅಥವಾ ಬೇರೆ ಬೇರೆ ರೀತಿಯವಾಗಿರಬಹುದು.  
+
| ಬೆಲೆಗಳು ಒಂದೇ ರೀತಿಯದ್ದಾಗಿರಬಹುದು ಅಥವಾ ಬೇರೆ ಬೇರೆ ರೀತಿಯವಾಗಿರಬಹುದು.  
 
|-
 
|-
 
| 01:04   
 
| 01:04   
| * ಅರೇಯ ಗಾತ್ರಕ್ಕೆ ಗರಿಷ್ಠ ಮಿತಿಯಿಲ್ಲ.  
+
| ಅರೇಯ ಗಾತ್ರಕ್ಕೆ ಗರಿಷ್ಠ ಮಿತಿಯಿಲ್ಲ.  
 
|-
 
|-
 
| 01:08   
 
| 01:08   
| * ಅರೇಯ ಮೆಂಬರ್ ಗಳು ಕ್ರಮಾನುಗತವಾಗಿರ ಬೇಕಿಲ್ಲ.
+
| ಅರೇಯ ಮೆಂಬರ್ ಗಳು ಕ್ರಮಾನುಗತವಾಗಿರ ಬೇಕಿಲ್ಲ.
 
|-
 
|-
 
| 01:12   
 
| 01:12   
| * ಅರೇಯ ಇಂಡೆಕ್ಸ್ ಯಾವಾಗಲೂ ಸೊನ್ನೆಯಿಂದ ಪ್ರಾರಂಭವಾಗುತ್ತದೆ.
+
| ಅರೇಯ ಇಂಡೆಕ್ಸ್ ಯಾವಾಗಲೂ ಸೊನ್ನೆಯಿಂದ ಪ್ರಾರಂಭವಾಗುತ್ತದೆ.
 
|-
 
|-
 
|  01:16
 
|  01:16
Line 79: Line 78:
 
|  01:46
 
|  01:46
 
| ಈಗ ಡಿಕ್ಲೇರೇಶನ್ ಸಮಯದಲ್ಲಿ ಅರೇಯನ್ನು ಹೇಗೆ ಇನಿಶಿಯಲೈಜ್ ಮಾಡುವುದೆಂದು ನೋಡೋಣ.
 
| ಈಗ ಡಿಕ್ಲೇರೇಶನ್ ಸಮಯದಲ್ಲಿ ಅರೇಯನ್ನು ಹೇಗೆ ಇನಿಶಿಯಲೈಜ್ ಮಾಡುವುದೆಂದು ನೋಡೋಣ.
|-
+
|-
 
|  01:51
 
|  01:51
| * ಅರೇ ಯನ್ನು ಒಮ್ಮೆಗೇ ಡಿಕ್ಲೇರ್ ಮತ್ತು ಇನಿಶಿಯಲೈಜ್ ಮಾಡಬಹುದು.  
+
| ಅರೇ ಯನ್ನು ಒಮ್ಮೆಗೇ ಡಿಕ್ಲೇರ್ ಮತ್ತು ಇನಿಶಿಯಲೈಜ್ ಮಾಡಬಹುದು.  
 
|-
 
|-
 
| 01:56
 
| 01:56
|* ಎಲಿಮೆಂಟ್ ಗಳನ್ನು ಸ್ಪೇಸ್ ನಿಂದ ಬೇರ್ಪಡಿಸಬೇಕು.
+
| ಎಲಿಮೆಂಟ್ ಗಳನ್ನು ಸ್ಪೇಸ್ ನಿಂದ ಬೇರ್ಪಡಿಸಬೇಕು.
 
|-
 
|-
 
| 02:00
 
| 02:00
Line 106: Line 105:
 
| 02:41
 
| 02:41
 
| ಇಲ್ಲಿ ತೋರಿಸಿರುವ ಕೋಡ್ ಅನ್ನು ನಿಮ್ಮ array.sh ಫೈಲ್ ನಲ್ಲಿ ಟೈಪ್ ಮಾಡಿ.
 
| ಇಲ್ಲಿ ತೋರಿಸಿರುವ ಕೋಡ್ ಅನ್ನು ನಿಮ್ಮ array.sh ಫೈಲ್ ನಲ್ಲಿ ಟೈಪ್ ಮಾಡಿ.
|-
+
|-
 
| 02:47
 
| 02:47
 
| ಈ ಸಾಲು Linux ಎಂಬ ಅರೇಯನ್ನು ಈ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಮಾಡುತ್ತದೆ-
 
| ಈ ಸಾಲು Linux ಎಂಬ ಅರೇಯನ್ನು ಈ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಮಾಡುತ್ತದೆ-
* Debian,  
+
Debian,  
* Redhat,
+
Redhat,
* Ubuntu ಮತ್ತು  
+
Ubuntu ಮತ್ತು  
* Fedora
+
Fedora
 
|-
 
|-
 
| 02:57  
 
| 02:57  
Line 127: Line 126:
 
|-
 
|-
 
|  03:12
 
|  03:12
| ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು ಹ್ಯಾಶ್ arrayname ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಚಿಹ್ನೆ ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
+
| ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು ಹ್ಯಾಶ್ '''arrayname''' ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಚಿಹ್ನೆ ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
|-
+
|-
 
| 03:22
 
| 03:22
 
| n ನೇ ಎಲಿಮೆಂಟ್ ನ ಉದ್ದವನ್ನು ಈ ಸಿಂಟ್ಯಾಕ್ಸ್ ನಿಂದ ಪಡೆಯಬಹುದು.  
 
| n ನೇ ಎಲಿಮೆಂಟ್ ನ ಉದ್ದವನ್ನು ಈ ಸಿಂಟ್ಯಾಕ್ಸ್ ನಿಂದ ಪಡೆಯಬಹುದು.  
 
|-
 
|-
 
| 03:28
 
| 03:28
| ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು ಹ್ಯಾಶ್ arrayname ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ n ಎಂದು  ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
+
| ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು ಹ್ಯಾಶ್ '''arrayname''' ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ n ಎಂದು  ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
 
|-
 
|-
 
| 03:37
 
| 03:37
Line 142: Line 141:
 
|-
 
|-
 
| 03:48
 
| 03:48
| ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು Arrayname ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಚಿಹ್ನೆ ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
+
| ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು '''Arrayname''' ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಚಿಹ್ನೆ ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
 
|-
 
|-
 
| 03:57
 
| 03:57
Line 148: Line 147:
 
|-
 
|-
 
| 04:00
 
| 04:00
| ಈ ಸಾಲು  Linux ಅರೇಯ ಎಲಿಮೆಂಟ್ ಗಳ ಸಂಖ್ಯೆಯನ್ನು ಡಿಸ್ಪ್ಲೇ ಮಾಡುತ್ತದೆ.
+
| ಈ ಸಾಲು  '''Linux''' ಅರೇಯ ಎಲಿಮೆಂಟ್ ಗಳ ಸಂಖ್ಯೆಯನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 04:06
 
| 04:06
Line 157: Line 156:
 
|-
 
|-
 
| 04:18
 
| 04:18
| ಮುಂದಿನ ಸಾಲು  Linux ಅರೇಯ ಎಲ್ಲ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
+
| ಮುಂದಿನ ಸಾಲು  '''Linux'''ಅರೇಯ ಎಲ್ಲ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 04:23
 
| 04:23
| ಈ ಸಾಲು Linux ಅರೇ ಯ ಮೂರನೇ ಎಲಿಮೆಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
+
| ಈ ಸಾಲು '''Linux''' ಅರೇ ಯ ಮೂರನೇ ಎಲಿಮೆಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 04:28
 
| 04:28
Line 172: Line 171:
 
|-
 
|-
 
| 04:42
 
| 04:42
| ಮೊದಲು ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು chmodಸ್ಪೇಸ್ ಪ್ಲಸ್ x ಸ್ಪೇಸ್ array.sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ.
+
| ಮೊದಲು ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು '''chmod'''ಸ್ಪೇಸ್ ಪ್ಲಸ್ x ಸ್ಪೇಸ್ '''array.sh''' ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ.
 
|-
 
|-
 
| 04:56
 
| 04:56
Line 184: Line 183:
 
|-
 
|-
 
| 05:10
 
| 05:10
| The elements of the Array Linux are Debian, Redhat, Ubuntu ಮತ್ತು Fedora.
+
| '''The elements of the Array Linux are Debian, Redhat, Ubuntu''' ಮತ್ತು '''Fedora'''.
 
|-
 
|-
 
| 05:18
 
| 05:18
| The  3rd  element of  Array Linux  is ''' Ubuntu'''.
+
| '''The  3rd  element of  Array Linux  is ''' Ubuntu'''.
 
|-
 
|-
 
| 05:22
 
| 05:22
| ಮತ್ತು  the number of characters in the third element is six ಎಂದು ನಿರೀಕ್ಷಿಸಿದಂತೆ ಇದೆ.
+
| ಮತ್ತು  '''the number of characters in the third element is six''' ಎಂದು ನಿರೀಕ್ಷಿಸಿದಂತೆ ಇದೆ.
 
|-
 
|-
 
| 05:29
 
| 05:29
| ಈಗ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
+
| ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
 
|-
 
|-
 
| 05:32
 
| 05:32
Line 202: Line 201:
 
|-
 
|-
 
| 05:40
 
| 05:40
| * ಅರೇ ಯನ್ನು ಡಿಕ್ಲೇರ್ ಮಾಡುವುದು ಮತ್ತು ಬೆಲೆಯನ್ನು ಅಸೈನ್ ಮಾಡುವುದು
+
| ಅರೇ ಯನ್ನು ಡಿಕ್ಲೇರ್ ಮಾಡುವುದು ಮತ್ತು ಬೆಲೆಯನ್ನು ಅಸೈನ್ ಮಾಡುವುದು
 
|-
 
|-
 
| 05:43
 
| 05:43
|* ಡಿಕ್ಲೇರೇಶನ್ ಸಮಯದಲ್ಲಿ ಅರೇಯನ್ನು ಇನಿಶಿಯಲೈಜ್ ಮಾಡುವುದು,
+
| ಡಿಕ್ಲೇರೇಶನ್ ಸಮಯದಲ್ಲಿ ಅರೇಯನ್ನು ಇನಿಶಿಯಲೈಜ್ ಮಾಡುವುದು,
 
|-
 
|-
 
| 05:46
 
| 05:46
|* ಅರೇಯ ಉದ್ದವನ್ನು ಕಂಡುಹಿಡಿಯುವುದು ಮತ್ತು ಅದರ n ನೇ ಎಲಿಮೆಂಟ್ ಅನ್ನು ಕಂಡುಹಿಡಿಯುವುದು ಮತ್ತು
+
| ಅರೇಯ ಉದ್ದವನ್ನು ಕಂಡುಹಿಡಿಯುವುದು ಮತ್ತು ಅದರ n ನೇ ಎಲಿಮೆಂಟ್ ಅನ್ನು ಕಂಡುಹಿಡಿಯುವುದು ಮತ್ತು
 
|-
 
|-
 
| 05:51
 
| 05:51
| *ಸಂಪೂರ್ಣ ಅರೇಯನ್ನು ಪ್ರಿಂಟ್ ಮಾಡುವುದು.
+
|ಸಂಪೂರ್ಣ ಅರೇಯನ್ನು ಪ್ರಿಂಟ್ ಮಾಡುವುದು ಇವುಗಳನ್ನು ಕಲಿತೆವು.
 
|-
 
|-
 
| 05:53
 
| 05:53
Line 220: Line 219:
 
|-
 
|-
 
| 06:00
 
| 06:00
| * ಎಲಿಮೆಂಟ್ ಗಳ ಸಂಖ್ಯೆಯನ್ನು ಕಂಡುಹಿಡಿಯಿರಿ,
+
| ಎಲಿಮೆಂಟ್ ಗಳ ಸಂಖ್ಯೆಯನ್ನು ಕಂಡುಹಿಡಿಯಿರಿ,
 
|-
 
|-
 
| 06:02
 
| 06:02
|* ಎಲ್ಲಾ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡಿ
+
| ಎಲ್ಲಾ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡಿ
  
 
|-
 
|-
 
| 06:04
 
| 06:04
|* ಮತ್ತು 5 ನೇ ಎಲಿಮೆಂಟ್ ಅನ್ನು ಕಂಡುಹಿಡಿಯಿರಿ.
+
| ಮತ್ತು 5 ನೇ ಎಲಿಮೆಂಟ್ ಅನ್ನು ಕಂಡುಹಿಡಿಯಿರಿ.
 
|-
 
|-
 
| 06:06
 
| 06:06
Line 233: Line 232:
 
|-
 
|-
 
| 06:10
 
| 06:10
| ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
+
| ಅದು '''Spoken Tutorial project'''ನ ಕುರಿತು ತಿಳಿಸಿಕೊಡುತ್ತದೆ.
 
|-
 
|-
 
| 06:13
 
| 06:13
Line 239: Line 238:
 
|-
 
|-
 
| 06:18
 
| 06:18
| Spoken Tutorial Project Team ಇದು,  
+
| '''Spoken Tutorial Project Team''' ಇದು,  
 
|-
 
|-
 
| 06:20
 
| 06:20
| spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
+
| '''spoken tutorial'''ಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
 
|-
 
|-
 
| 06:24
 
| 06:24
Line 248: Line 247:
 
|-
 
|-
 
| 06:27
 
| 06:27
| ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
+
| ಹೆಚ್ಚಿನ ವಿವರಗಳಿಗಾಗಿ '''contact@spoken-tutorial.org''' ಗೆಬರೆಯಿರಿ.
 
|-
 
|-
 
| 06:35
 
| 06:35
| Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
+
| '''Spoken Tutorial Projectಇದು Talk to a Teacher''' ಯೋಜನೆಯ ಭಾಗವಾಗಿದೆ.
 
|-
 
|-
 
| 06:40
 
| 06:40
Line 258: Line 257:
 
|-
 
|-
 
| 06:47
 
| 06:47
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken  tutorial.org\NMEICT-Intro
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. '''Spoken-tutorial.org\NMEICT-Intro'''
 
|-
 
|-
 
|  06:52
 
|  06:52

Latest revision as of 15:22, 17 March 2017

Time Narration
00:01 BASH ನಲ್ಲಿ Array operations ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:05 ಇಲ್ಲಿ ನಾವು ಅರೇ ಯನ್ನುಡಿಕ್ಲೇರ್ ಮಾಡಿ ಅದಕ್ಕೆ ಬೆಲೆಯನ್ನು ಅಸೈನ್ ಮಾಡುವುದು,
00:12 ಡಿಕ್ಲೇರೇಶನ್ ಸಮಯದಲ್ಲಿ ಅರೇ ಯನ್ನು ಇನಿಶಿಯಲೈಜ್ ಮಾಡುವುದು,
00:15 ಅರೇಯ ಉದ್ದವನ್ನು ಕಂಡುಹಿಡಿಯುವುದು ಮತ್ತು ಅದರ n ನೇ ಎಲಿಮೆಂಟ್ ಅನ್ನು ಕಂಡುಹಿಡಿಯುವುದು
00:20 ಮತ್ತು ಅರೇಯನ್ನು ಪ್ರಿಂಟ್ ಮಾಡುವುದನ್ನು ಕಲಿಯುತ್ತೇವೆ.
00:22 ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು.
00:27 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:33 ಈ ಪಾಠಕ್ಕಾಗಿ ನಾನು
00:37 Ubuntu Linux 12.04 OS ಮತ್ತು
00:41 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:45 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:50 ಅರೇಯ ವ್ಯಾಖ್ಯಾನ ಮತ್ತು ಗುಣಲಕ್ಷಣಗಳನ್ನು ನೋಡೋಣ.
00:55 ಅರೇಯು ಅನೇಕ ಬೆಲೆಯನ್ನು ಹೊಂದಿರುವ ಒಂದು ವೇರಿಯೇಬಲ್ ಆಗಿದೆ.
01:01 ಬೆಲೆಗಳು ಒಂದೇ ರೀತಿಯದ್ದಾಗಿರಬಹುದು ಅಥವಾ ಬೇರೆ ಬೇರೆ ರೀತಿಯವಾಗಿರಬಹುದು.
01:04 ಅರೇಯ ಗಾತ್ರಕ್ಕೆ ಗರಿಷ್ಠ ಮಿತಿಯಿಲ್ಲ.
01:08 ಅರೇಯ ಮೆಂಬರ್ ಗಳು ಕ್ರಮಾನುಗತವಾಗಿರ ಬೇಕಿಲ್ಲ.
01:12 ಅರೇಯ ಇಂಡೆಕ್ಸ್ ಯಾವಾಗಲೂ ಸೊನ್ನೆಯಿಂದ ಪ್ರಾರಂಭವಾಗುತ್ತದೆ.
01:16 ಈಗ ನಾವು ಅರೇಯನ್ನು ಹೇಗೆ ಡಿಕ್ಲೇರ್ ಮಾಡುವುದು ಮತ್ತು ಅರೇ ಗೆ ಬೆಲೆಯನ್ನು ಹೇಗೆ ಅಸೈನ್ ಮಾಡುವುದು ಎಂದು ನೋಡೋಣ.
01:21 ಅರೇಯನ್ನು ಡಿಕ್ಲೇರ್ ಮಾಡುವ ಸಿಂಟ್ಯಾಕ್ಸ್ :
01:24 declare ಹೈಫನ್ a arrayname
01:28 declare ಎಂಬ ಕೀವರ್ಡ್ ಅನ್ನು ಅರೇಯನ್ನು ಡಿಕ್ಲೇರ್ ಮಾಡಲು ಉಪಯೋಗಿಸುತ್ತಾರೆ.
01:31 ಇದು Bash ನಲ್ಲಿ ಬಿಲ್ಟ್ ಇನ್ ಕಮಾಂಡ್.
01:35 ಅರೇ ಗೆ ಬೆಲೆಯನ್ನು ಅಸೈನ್ ಮಾಡುವ ಸಿಂಟ್ಯಾಕ್ಸ್:
01:38 Name ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ index ಸಮ ಸಿಂಗಲ್ ಕೋಟ್ಸ್ ನಲ್ಲಿಬೆಲೆಯನ್ನು ನಮೂದಿಸಿ.
01:46 ಈಗ ಡಿಕ್ಲೇರೇಶನ್ ಸಮಯದಲ್ಲಿ ಅರೇಯನ್ನು ಹೇಗೆ ಇನಿಶಿಯಲೈಜ್ ಮಾಡುವುದೆಂದು ನೋಡೋಣ.
01:51 ಅರೇ ಯನ್ನು ಒಮ್ಮೆಗೇ ಡಿಕ್ಲೇರ್ ಮತ್ತು ಇನಿಶಿಯಲೈಜ್ ಮಾಡಬಹುದು.
01:56 ಎಲಿಮೆಂಟ್ ಗಳನ್ನು ಸ್ಪೇಸ್ ನಿಂದ ಬೇರ್ಪಡಿಸಬೇಕು.
02:00 ಎಲಿಮೆಂಟ್ ಗಳು ಪ್ಯಾರಾಂಥಿಸಿಸ್ ನ ಒಳಗೇ ಇರಬೇಕು.
02:03 ಸಿಂಟ್ಯಾಕ್ಸ್ declare ಹೈಫನ್ a arrayname ಸಮ ರೌಂಡ್ ಬ್ರ್ಯಾಕೆಟ್ ನಲ್ಲಿ ಸಿಂಗಲ್ ಕೋಟ್ಸ್ ನಲ್ಲಿ 'element1' , 'element2' ಮತ್ತು 'element3'.
02:19 ಒಂದು ಉದಾಹರಣೆಯನ್ನು ಪ್ರಯತ್ನಿಸೋಣ.
02:21 Ctrl Alt ಮತ್ತು T ಕೀ ಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
02:28 gedit ಸ್ಪೇಸ್ array.sh ಸ್ಪೇಸ್ & ಎಂದು ಟೈಪ್ ಮಾಡಿ.
02:36 ನಾವು ಆಂಪರ್ ಸೆಂಡ್ ಅನ್ನು ಪ್ರಾಮ್ಟ್ ಅನ್ನು ಖಾಲಿ ಮಾಡಲು ಉಪಯೋಗಿಸುತ್ತೇವೆ. Enter ಅನ್ನು ಒತ್ತಿರಿ.
02:41 ಇಲ್ಲಿ ತೋರಿಸಿರುವ ಕೋಡ್ ಅನ್ನು ನಿಮ್ಮ array.sh ಫೈಲ್ ನಲ್ಲಿ ಟೈಪ್ ಮಾಡಿ.
02:47 ಈ ಸಾಲು Linux ಎಂಬ ಅರೇಯನ್ನು ಈ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಮಾಡುತ್ತದೆ-

Debian, Redhat, Ubuntu ಮತ್ತು Fedora

02:57 ಇಲ್ಲಿ ಹೈಫನ್ a ಒಂದು ಫ್ಲ್ಯಾಗ್.
03:00 ಇದು ನಮ್ಮನ್ನು ಅರೇಗೆ ಬೆಲೆಯನ್ನು ರೀಡ್ ಮತ್ತು ಅಸೈನ್ ಮಾಡಲು ಬಿಡುತ್ತದೆ.
03:05 ಸ್ಲೈಡ್ಸ್ ಗೆ ಹಿಂದಿರುಗೋಣ.
03:07 ಅರೇಯ ಉದ್ದವನ್ನು ಈ ಸಿಂಟ್ಯಾಕ್ಸ್ ನಿಂದ ಪಡೆಯಬಹುದು.
03:12 ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು ಹ್ಯಾಶ್ arrayname ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಚಿಹ್ನೆ ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
03:22 n ನೇ ಎಲಿಮೆಂಟ್ ನ ಉದ್ದವನ್ನು ಈ ಸಿಂಟ್ಯಾಕ್ಸ್ ನಿಂದ ಪಡೆಯಬಹುದು.
03:28 ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು ಹ್ಯಾಶ್ arrayname ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ n ಎಂದು ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
03:37 ಇಲ್ಲಿ n ಎಂಬುದು ಯಾವ ಎಲಿಮೆಂಟ್ ನ ಉದ್ದವನ್ನು ಕಂಡುಹಿಡಿಯಬೇಕೋ ಆ ಎಲಿಮೆಂಟ್ ಸಂಖ್ಯೆ.
03:42 ಅರೇಯ ಎಲ್ಲ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡಲು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸುತ್ತಾರೆ.:
03:48 ಡಾಲರ್ ಚಿಹ್ನೆ ಕರ್ಲೀ ಬ್ರ್ಯಾಕೆಟ್ ತೆರೆದು Arrayname ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಚಿಹ್ನೆ ಟೈಪ್ ಮಾಡಿ ಕರ್ಲಿ ಬ್ರ್ಯಾಕೆಟ್ ಮುಚ್ಚಿ.
03:57 ಈಗ ಟೆಕ್ಸ್ಟ್ ಎಡಿಟರ್ ಗೆ ಹಿಂದಿರುಗಿ.
04:00 ಈ ಸಾಲು Linux ಅರೇಯ ಎಲಿಮೆಂಟ್ ಗಳ ಸಂಖ್ಯೆಯನ್ನು ಡಿಸ್ಪ್ಲೇ ಮಾಡುತ್ತದೆ.
04:06 ಹೈಫನ್ e ಬ್ಯಾಕ್ ಸ್ಲ್ಯಾಶ್ ಎಸ್ಕೇಪ್ ಸೀಕ್ವೆನ್ಸ್ ಅನ್ನು ವ್ಯಾಖ್ಯಾನಿಸಲು ಸಹಾಯಕವಾಗಿದೆ.
04:11 ನಾವು ಬ್ಯಾಕ್ ಸ್ಲ್ಯಾಶ್ n ಅನ್ನು ಈ ಸಾಲಿನ ಕೊನೆಯಲ್ಲಿ ಉಪಯೋಗಿಸಿರುವದರಿಂದ ಇದನ್ನು ಇಲ್ಲಿ ಸೇರಿಸಿಕೊಂಡಿದ್ದೇವೆ.
04:18 ಮುಂದಿನ ಸಾಲು Linuxಅರೇಯ ಎಲ್ಲ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
04:23 ಈ ಸಾಲು Linux ಅರೇ ಯ ಮೂರನೇ ಎಲಿಮೆಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
04:28 ಗಮನಿಸಿ ಅರೇಯ ಇಂಡೆಕ್ಸ್ ಯಾವಾಗಲು ಸೊನ್ನೆಯಿಂದ ಪ್ರಾರಂಭವಾಗುತ್ತದೆ.
04:34 ಕೊನೆಯಲ್ಲಿ ಈ ಸಾಲು ಮೂರನೇ ಎಲಿಮೆಂಟ್ ನ ಅಕ್ಷರ ಗಳ ಸಂಖ್ಯೆಯನ್ನು ಡಿಸ್ಪ್ಲೇ ಮಾಡುತ್ತದೆ.
04:40 ಟರ್ಮಿನಲ್ ಗೆ ಹಿಂದಿರುಗಿ.
04:42 ಮೊದಲು ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು chmodಸ್ಪೇಸ್ ಪ್ಲಸ್ x ಸ್ಪೇಸ್ array.sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ.
04:56 ಡಾಟ್ ಸ್ಲ್ಯಾಶ್ array .sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ.
05:01 ಫಲಿತವು ಡಿಸ್ಪ್ಲೇ ಆಗಿದೆ.
05:04 Linux ಅರೆಯ ಎಲಿಮೆಂಟಗಳ ಸಂಖ್ಯೆ ಅಥವಾ ಅರೆ ಯ ಉದ್ದ 4.
05:10 The elements of the Array Linux are Debian, Redhat, Ubuntu ಮತ್ತು Fedora.
05:18 The 3rd element of Array Linux is Ubuntu.
05:22 ಮತ್ತು the number of characters in the third element is six ಎಂದು ನಿರೀಕ್ಷಿಸಿದಂತೆ ಇದೆ.
05:29 ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
05:32 ಸಾರಾಂಶವನ್ನು ನೋಡೋಣ. ಸ್ಲೈಡ್ಸ್ ಗೆ ಹಿಂದಿರುಗೋಣ.
05:35 ಈ ಟ್ಯುಟೋರಿಯಲ್ ನಲ್ಲಿ ನಾವು
05:40 ಅರೇ ಯನ್ನು ಡಿಕ್ಲೇರ್ ಮಾಡುವುದು ಮತ್ತು ಬೆಲೆಯನ್ನು ಅಸೈನ್ ಮಾಡುವುದು
05:43 ಡಿಕ್ಲೇರೇಶನ್ ಸಮಯದಲ್ಲಿ ಅರೇಯನ್ನು ಇನಿಶಿಯಲೈಜ್ ಮಾಡುವುದು,
05:46 ಅರೇಯ ಉದ್ದವನ್ನು ಕಂಡುಹಿಡಿಯುವುದು ಮತ್ತು ಅದರ n ನೇ ಎಲಿಮೆಂಟ್ ಅನ್ನು ಕಂಡುಹಿಡಿಯುವುದು ಮತ್ತು
05:51 ಸಂಪೂರ್ಣ ಅರೇಯನ್ನು ಪ್ರಿಂಟ್ ಮಾಡುವುದು ಇವುಗಳನ್ನು ಕಲಿತೆವು.
05:53 ಸ್ವಂತ ಅಭ್ಯಾಸಕ್ಕಾಗಿ,
05:55 7 ಎಲಿಮೆಂಟ್ ಗಳನ್ನು ಹೊಂದಿರುವ names ಎಂಬ ಅರೇಯನ್ನು ಡಿಕ್ಲೇರ್ ಮಾಡಿ ಮತ್ತು
06:00 ಎಲಿಮೆಂಟ್ ಗಳ ಸಂಖ್ಯೆಯನ್ನು ಕಂಡುಹಿಡಿಯಿರಿ,
06:02 ಎಲ್ಲಾ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡಿ
06:04 ಮತ್ತು 5 ನೇ ಎಲಿಮೆಂಟ್ ಅನ್ನು ಕಂಡುಹಿಡಿಯಿರಿ.
06:06 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
06:10 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
06:13 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
06:18 Spoken Tutorial Project Team ಇದು,
06:20 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
06:24 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06:27 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
06:35 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
06:40 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
06:47 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
06:52 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
06:58 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
07:02 ಧನ್ಯವಾದಗಳು

Contributors and Content Editors

NaveenBhat, PoojaMoolya, Pratik kamble