Difference between revisions of "GChemPaint/C3/Features-and-Color-Schemes/Kannada"
From Script | Spoken-Tutorial
Sandhya.np14 (Talk | contribs) |
|||
(2 intermediate revisions by 2 users not shown) | |||
Line 10: | Line 10: | ||
|- | |- | ||
|00:11 | |00:11 | ||
− | |* GChemTable (ಜಿ-ಕೆಮ್-ಟೇಬಲ್) | + | |* GChemTable (ಜಿ-ಕೆಮ್-ಟೇಬಲ್) ‘ಎಲಿಮೆಂಟಲ್ ವಿಂಡೋ’ ಹಾಗೂ ‘ಕಲರ್ ಸ್ಕೀಮ್ಸ್’ ಗಳನ್ನು ಕಲಿಯುವೆವು. |
− | + | ||
− | + | ||
− | + | ||
|- | |- | ||
|00:16 | |00:16 | ||
Line 34: | Line 31: | ||
|- | |- | ||
|00:41 | |00:41 | ||
− | | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ | + | | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. '''http://spoken-tutorial.org''' |
|- | |- | ||
|00:46 | |00:46 | ||
Line 91: | Line 88: | ||
|- | |- | ||
|02:10 | |02:10 | ||
− | | ನಾನು Carbon (C) | + | | ನಾನು Carbon (C) ನ ಮೇಲೆ ಕ್ಲಿಕ್ ಮಾಡುವೆನು. |
|- | |- | ||
|02:13 | |02:13 | ||
Line 100: | Line 97: | ||
|- | |- | ||
|02:20 | |02:20 | ||
− | |* Main (ಮೇನ್) | + | |* Main (ಮೇನ್) Electronic Properties (ಎಲೆಕ್ಟ್ರಾನಿಕ್ ಪ್ರಾಪರ್ಟೀಜ್) |
− | + | ||
− | + | ||
− | + | ||
|- | |- | ||
|02:23 | |02:23 | ||
− | |* Radii (ರೇಡಿಯೈ) | + | |* Radii (ರೇಡಿಯೈ) Thermodynamics (ಥರ್ಮೋಡೈನಾಮಿಕ್ಸ್) |
− | + | ||
− | + | ||
− | + | ||
|- | |- | ||
|02:26 | |02:26 | ||
Line 166: | Line 157: | ||
|- | |- | ||
|03:34 | |03:34 | ||
− | | ಈ ಟ್ಯಾಬ್, | + | | ಈ ಟ್ಯಾಬ್, Covalent (ಕೋವೆಲೆಂಟ್) |
− | + | ||
− | + | ||
− | + | ||
|- | |- | ||
|03:36 | |03:36 | ||
− | |* Van der Waals (ವ್ಯಾನ್ ಡರ್ ವಾಲ್ಸ್) ಹಾಗೂ | + | |* Van der Waals (ವ್ಯಾನ್ ಡರ್ ವಾಲ್ಸ್) ಹಾಗೂ Metallic radii (ಮೆಟ್ಯಾಲಿಕ್ ರೇಡಿಐ) ವ್ಯಾಲ್ಯೂಗಳನ್ನು, ಎಲ್ಲ 'pm' ಗಳಲ್ಲಿ, ತೋರಿಸುತ್ತದೆ. |
− | + | ||
− | + | ||
− | + | ||
|- | |- | ||
|03:41 | |03:41 | ||
Line 310: | Line 295: | ||
|- | |- | ||
|07:09 | |07:09 | ||
− | | ಕೆಲವು ಮೂಲವಸ್ತುಗಳನ್ನು ‘ಬ್ಲ್ಯಾಕ್ | + | | ಕೆಲವು ಮೂಲವಸ್ತುಗಳನ್ನು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ನಲ್ಲಿ ತೋರಿಸಲಾಗಿದೆ. |
|- | |- | ||
|07:12 | |07:12 | ||
Line 334: | Line 319: | ||
|- | |- | ||
|07:40 | |07:40 | ||
− | | Metalloids, ‘ಗ್ರೀನ್ ಫ್ಯಾಮಿಲಿ | + | | Metalloids, ‘ಗ್ರೀನ್ ಫ್ಯಾಮಿಲಿ ಬ್ಯಾಕ್ಗ್ರೌಂಡ್ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
|- | |- | ||
|07:45 | |07:45 | ||
− | | ಇನ್ನುಳಿದ ಎಲ್ಲ ಮೂಲವಸ್ತುಗಳು ‘ಬ್ಲ್ಯಾಕ್ | + | | ಇನ್ನುಳಿದ ಎಲ್ಲ ಮೂಲವಸ್ತುಗಳು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
|- | |- | ||
|07:49 | |07:49 | ||
Line 355: | Line 340: | ||
|- | |- | ||
|08:18 | |08:18 | ||
− | | ಡೇಟಾ ಬೇಸ್ ನಲ್ಲಿ ಯಾವುದೇ ಡೇಟಾ ಲಭ್ಯವಿಲ್ಲದಿದ್ದರೆ ಆಗ ಮೂಲವಸ್ತುವು ‘ಬ್ಲ್ಯಾಕ್ | + | | ಡೇಟಾ ಬೇಸ್ ನಲ್ಲಿ ಯಾವುದೇ ಡೇಟಾ ಲಭ್ಯವಿಲ್ಲದಿದ್ದರೆ ಆಗ ಮೂಲವಸ್ತುವು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ಅನ್ನು ಹೊಂದಿರುವುದು. |
|- | |- | ||
|08:23 | |08:23 | ||
Line 385: | Line 370: | ||
|- | |- | ||
|08:51 | |08:51 | ||
− | |* ಈ ಕೆಳಗಿನವುಗಳ ಕಲರ್ ಸ್ಕೀಮ್ಸ್ – | + | |* ಈ ಕೆಳಗಿನವುಗಳ ಕಲರ್ ಸ್ಕೀಮ್ಸ್ – 1. ಫಿಜಿಕಲ್ ಸ್ಟೇಟ್ |
− | 1. ಫಿಜಿಕಲ್ ಸ್ಟೇಟ್ | + | |
|- | |- | ||
|08:53 | |08:53 | ||
− | |2. ಫ್ಯಾಮಿಲಿ | + | |2. ಫ್ಯಾಮಿಲಿ 3. ‘ಎಲೆಕ್ಟ್ರೋ-ನೆಗೆಟಿವಿಟಿ’ ಹಾಗೂ |
− | + | ||
− | + | ||
− | + | ||
|- | |- | ||
|08:56 | |08:56 | ||
Line 401: | Line 382: | ||
|- | |- | ||
|09:00 | |09:00 | ||
− | | ಪರಿಶೋಧಿಸಿ: | + | | ಪರಿಶೋಧಿಸಿ: * ‘ಕೋಬಾಲ್ಟ್, ನಿಕೆಲ್, ಕಾಪರ್ (Copper) ಗಳ ಹಾಗೂ ಇನ್ನಿತರ ‘ಎಲಿಮೆಂಟಲ್ ವಿಂಡೋ’ಗಳು. |
− | + | ||
− | + | ||
− | + | ||
|- | |- | ||
|09:06 | |09:06 | ||
Line 419: | Line 397: | ||
|- | |- | ||
|09:18 | |09:18 | ||
− | | ಒಳ್ಳೆಯ | + | | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
|09:22 | |09:22 | ||
Line 443: | Line 421: | ||
|- | |- | ||
|09:55 | |09:55 | ||
− | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. |
ವಂದನೆಗಳು. | ವಂದನೆಗಳು. | ||
|} | |} |
Latest revision as of 16:16, 17 March 2017
Time | Narration |
00:01 | ನಮಸ್ಕಾರ. GChemTable (ಜಿ-ಕೆಮ್-ಟೇಬಲ್) ನಲ್ಲಿಯ Features and Color Schemes (ಫೀಚರ್ಸ್ ಆಂಡ್ ಕಲರ್ ಸ್ಕೀಮ್ಸ್) ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:11 | * GChemTable (ಜಿ-ಕೆಮ್-ಟೇಬಲ್) ‘ಎಲಿಮೆಂಟಲ್ ವಿಂಡೋ’ ಹಾಗೂ ‘ಕಲರ್ ಸ್ಕೀಮ್ಸ್’ ಗಳನ್ನು ಕಲಿಯುವೆವು. |
00:16 | ಈ ‘ಟ್ಯುಟೋರಿಯಲ್’ಗಾಗಿ ನಾನು, |
00:19 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:22 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಹಾಗೂ |
00:27 | GChemTable (ಜಿ-ಕೆಮ್-ಟೇಬಲ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:32 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:35 | * Periodic table of elements ಹಾಗೂ GChemPaint (‘ಜೀ-ಕೆಮ್-ಪೇಂಟ್’) ಗಳನ್ನು ತಿಳಿದಿರಬೇಕು. |
00:41 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. http://spoken-tutorial.org |
00:46 | ಈಗ ನಾವು ‘ಜಿ-ಕೆಮ್-ಟೇಬಲ್ ಅಪ್ಪ್ಲಿಕೇಶನ್’ ಬಗ್ಗೆ ತಿಳಿಯೋಣ. |
00:50 | GChemTable ಅನ್ನು, |
00:55 | ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಎನ್ನುವುದನ್ನು ಬಳಸಿ (Synaptic Package Manager) ‘ಜೀ-ಕೆಮ್-ಪೇಂಟ್’ನ ಯೂಟಿಲಿಟಿ ಸಾಫ್ಟ್ವೇರ್ ನಂತೆ ಇನ್ಸ್ಟಾಲ್ ಮಾಡಬಹುದು. |
00:58 | GChemTable, ರಾಸಾಯನಿಕ ಮೂಲವಸ್ತುಗಳ ‘ಪೀರಿಯಾಡಿಕ್ ಟೇಬಲ್ ಅಪ್ಪ್ಲಿಕೇಶನ್’ ಆಗಿದೆ. |
01:03 | ಅದು ಮೂಲವಸ್ತುಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಒದಗಿಸುತ್ತದೆ. |
01:08 | ಇದು ‘ಪೀರಿಯಾಡಿಕ್ ಟೇಬಲ್’ಅನ್ನು ವಿಭಿನ್ನ ‘ಕಲರ್ ಸ್ಕೀಮ್’ಗಳೊಂದಿಗೆ ತೋರಿಸುತ್ತದೆ. |
01:13 | ‘ಜಿ-ಕೆಮ್-ಟೇಬಲ್’ಅನ್ನು ಓಪನ್ ಮಾಡಲು, Dash Home ನ ಮೇಲೆ ಕ್ಲಿಕ್ ಮಾಡಿ. |
01:17 | ಈಗ ಕಾಣಿಸಿಕೊಳ್ಳುವ ‘ಸರ್ಚ್-ಬಾರ್’ನಲ್ಲಿ gchemtable ಎಂದು ಟೈಪ್ ಮಾಡಿ. |
01:21 | Periodic table of the elements ಎನ್ನುವ ಐಕಾನ್ ಮೇಲೆ ಕ್ಲಿಕ್ ಮಾಡಿ. |
01:26 | Periodic table of the elements ವಿಂಡೋ ತೆರೆದುಕೊಳುತ್ತದೆ. |
01:30 | ‘ವಿಂಡೋ’ಅನ್ನು ಆಧರಿಸಿದ ಎಲ್ಲ ಅಪ್ಪ್ಲಿಕೇಶನ್ ಗಳಂತೆ GChemTable ವಿಂಡೋ, ‘ಮೆನ್ಯು ಬಾರ್’ಅನ್ನು ಹೊಂದಿದೆ. |
01:36 | ‘ಜಿ-ಕೆಮ್-ಟೇಬಲ್’ನೊಂದಿಗೆ ಕೆಲಸಮಾಡಲು ನಿಮಗೆ ಅಗತ್ಯವಿರುವ ಎಲ್ಲ ಕಮಾಂಡ್ ಗಳನ್ನು ‘ಮೆನ್ಯು ಬಾರ್’ ಒಳಗೊಂಡಿದೆ. |
01:41 | ಇದು Periodic table of elements ಆಗಿದೆ. ಇಲ್ಲಿ ನೀವು ‘ಎಲಿಮೆಂಟ್ ಬಟನ್’ಗಳನ್ನು ನೋಡಬಹುದು. |
01:49 | ಒಂದು ಮೂಲವಸ್ತುವಿನ ಹೆಸರನ್ನು ಪಡೆಯಲು, ಕರ್ಸರನ್ನು ಅದರ ಮೇಲೆ ಇರಿಸಿ. |
01:52 | ಟೇಬಲ್ ನಲ್ಲಿ ಬಟನ್ ಗಳಿಗಾಗಿ ಉಪಯೋಗಿಸಿದ ಬಣ್ಣಗಳು ರೂಢಿಯಲ್ಲಿರುವ ಮೂಲವಸ್ತುಗಳ ಬಣ್ಣಗಳಾಗಿವೆ. |
01:58 | ಇದು ‘ಮಾಡರ್ನ್ ಪೀರಿಯಾಡಿಕ್ ಟೇಬಲ್’ನ ಪ್ರತಿರೂಪವಾಗಿದೆ. |
02:02 | ಈಗ ನಾವು ‘ಎಲಿಮೆಂಟಲ್ ವಿಂಡೋ’ದ ಬಗ್ಗೆ ತಿಳಿಯೋಣ. |
02:05 | ಇದನ್ನು ತೋರಿಸಲು, ‘ಪೀರಿಯಾಡಿಕ್ ಟೇಬಲ್’ನ ಮೇಲಿರುವ ಯಾವುದೇ ‘ಎಲಿಮೆಂಟ್ ಬಟನ್’ನ ಮೇಲೆ ಕ್ಲಿಕ್ ಮಾಡಿ. |
02:10 | ನಾನು Carbon (C) ನ ಮೇಲೆ ಕ್ಲಿಕ್ ಮಾಡುವೆನು. |
02:13 | Carbon ನ ‘ಎಲಿಮೆಂಟಲ್ ವಿಂಡೋ’ ತೆರೆದುಕೊಳ್ಳುತ್ತದೆ. |
02:16 | ‘ಎಲಿಮೆಂಟಲ್ ವಿಂಡೋ’, ನಾಲ್ಕು ಸೈಡ್-ಟ್ಯಾಬ್ ಗಳನ್ನು ಒಳಗೊಂಡಿದೆ: |
02:20 | * Main (ಮೇನ್) Electronic Properties (ಎಲೆಕ್ಟ್ರಾನಿಕ್ ಪ್ರಾಪರ್ಟೀಜ್) |
02:23 | * Radii (ರೇಡಿಯೈ) Thermodynamics (ಥರ್ಮೋಡೈನಾಮಿಕ್ಸ್) |
02:26 | ನಾನು ಒಂದೊಂದಾಗಿ, ಪ್ರತಿಯೊಂದು ಟ್ಯಾಬ್ ನ ಬಗ್ಗೆ ವಿವರಿಸುವೆನು. |
02:30 | ಡೀ-ಫಾಲ್ಟ್ ಆಗಿ, Main ಟ್ಯಾಬ್ ಆಯ್ಕೆಯಾಗಿದೆ. |
02:33 | ಇದು * ಮೂಲವಸ್ತುವಿನ ಸಂಕೇತ (Symbol) |
02:36 | * Atomic number (ಅಟೊಮಿಕ್ ನಂಬರ್) |
02:38 | * Atomic weight (ಅಟೊಮಿಕ್ ವೇಟ್) ಹಾಗೂ |
02:40 | * Electronic configuration (ಎಲೆಕ್ಟ್ರಾನಿಕ್ ಕಾನ್ಫಿಗರೇಶನ್) ಗಳನ್ನು ಹೊಂದಿದೆ. |
02:43 | ಇದು Lang ಹಾಗೂ Name ಎನ್ನುವ ಶೀರ್ಷಿಕೆಗಳಿರುವ ಒಂದು ಟೇಬಲ್ ಅನ್ನು ಹೊಂದಿದೆ. |
02:47 | ಟೇಬಲ್, ‘ಕಾರ್ಬನ್’ನ ಹೆಸರನ್ನು ವಿವಿಧ ಭಾಷೆಗಳಲ್ಲಿ ತೋರಿಸುತ್ತದೆ. |
02:53 | ಆಮೇಲೆ, Electronic properties ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:56 | ಈ ಟ್ಯಾಬ್, |
03:00 | Pauling electro-negativity (ಪೌಲಿಂಗ್ ಎಲೆಕ್ಟ್ರೋ-ನೆಗೆಟಿವಿಟಿ) ವ್ಯಾಲ್ಯೂ, |
03:02 | Ionization energies (ಅಯೊನೈಜೇಶನ್ ಎನರ್ಜೀಸ್) ಗಳ ಬಗ್ಗೆ ವಿವರಗಳನ್ನು ತೋರಿಸುತ್ತದೆ. |
03:05 | ಮೊದಲನೆಯ, ಎರಡನೆಯ ಹಾಗೂ ಮೂರನೆಯ Ionization energies , MJ per mol (ಎಮ್-ಜೆ-ಪರ್ ಮೋಲ್) ನಲ್ಲಿ, |
03:10 | Electronic affinities (ಎಲೆಕ್ಟ್ರಾನಿಕ್ ಅಫಿನಿಟೀಸ್) ಎನ್ನುವುದು KJ per mol (ಕೆ-ಜೆ-ಪರ್ ಮೋಲ್) ನಲ್ಲಿ ಇರುತ್ತವೆ. |
03:15 | ಬಲಬದಿಯಲ್ಲಿ, ಸಂಬಂಧಿಸಿದ Show curve ಬಟನ್ ಗಳು ಕಂಡುಬರುತ್ತವೆ. |
03:20 | ಚಾರ್ಟನ್ನು ವೀಕ್ಷಿಸಲು Show curve ಎನ್ನುವ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:24 | ಇದು ‘ಎಲೆಕ್ಟ್ರೋ-ನೆಗೆಟಿವಿಟಿ’ ವರ್ಸಸ್ ‘ಅಟೊಮಿಕ್ ನಂಬರ್ (Z)’ ಎನ್ನುವ ಚಾರ್ಟ್ ಆಗಿದೆ. ನಾನು ಚಾರ್ಟನ್ನು ‘ಕ್ಲೋಸ್’ ಮಾಡುವೆನು. |
03:31 | Radii (ರೇಡಿಯೈ) ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
03:34 | ಈ ಟ್ಯಾಬ್, Covalent (ಕೋವೆಲೆಂಟ್) |
03:36 | * Van der Waals (ವ್ಯಾನ್ ಡರ್ ವಾಲ್ಸ್) ಹಾಗೂ Metallic radii (ಮೆಟ್ಯಾಲಿಕ್ ರೇಡಿಐ) ವ್ಯಾಲ್ಯೂಗಳನ್ನು, ಎಲ್ಲ 'pm' ಗಳಲ್ಲಿ, ತೋರಿಸುತ್ತದೆ. |
03:41 | 'pm' ಎಂದರೆ ‘ಪಿಕೋ ಮೀಟರ್, ಇದು ‘೧೦ ರ (-೧೨) (ಮೈನಸ್ 12) ನೇ ಘಾತ’ ಮೀಟರ್ ಗೆ ಸಮವಾಗಿದೆ. |
03:47 | ‘ಕಾರ್ಬನ್’, ಒಂದು ಲೋಹವಲ್ಲ. ಆದ್ದರಿಂದ ಇದು ‘ಮೆಟಾಲಿಕ್ ರೇಡಿಯಸ್’ ವ್ಯಾಲ್ಯೂವನ್ನು ಹೊಂದಿಲ್ಲ. |
03:53 | ನಾನು ‘Carbon ವಿಂಡೋ’ಅನ್ನು ಕ್ಲೋಸ್ ಮಾಡುತ್ತೇನೆ. |
03:56 | ನಾವು Periodic table of the elements ವಿಂಡೋ ಗೆ ಹಿಂದಿರುಗೋಣ. |
04:00 | ನಾವು Sodium (Na) ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
04:04 | Radii (ರೇಡಿಯೈ) ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
04:07 | ಇಲ್ಲಿ Metallic radii (ಮೆಟ್ಯಾಲಿಕ್ ರೇಡಿಯೈ) ದ ವ್ಯಾಲ್ಯೂವನ್ನು ತೋರಿಸಲಾಗಿದೆ. |
04:11 | ‘ರೇಡಿಯೈ ಟ್ಯಾಬ್’, Ionic radii (ಅಯಾನಿಕ್ ರೇಡಿಯೈ) ನ ಒಂದು ಟೇಬಲ್ ಅನ್ನು ತೋರಿಸುತ್ತದೆ. |
04:15 | ಈ ಟೇಬಲ್, Ion, C.N (ಸಿ ಎನ್) ಹಾಗೂ Value ಎನ್ನುವ ಕಾಲಂಗಳನ್ನು ಒಳಗೊಂಡಿದೆ. |
04:22 | ಟೇಬಲ್ ಅನ್ನು ನಾವು ಕೆಳಗೆ ಸ್ಕ್ರೋಲ್ ಮಾಡೋಣ. |
04:24 | ಈ ಟೇಬಲ್, ಕೆಳಗಿನವುಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. * ‘ಸೋಡಿಯಮ್’ಅನ್ನು ಹೊಂದಿರುವ ವಿಭಿನ್ನ ಅಯಾನ್ ಗಳ ಸ್ಥಿತಿ |
04:31 | * ಅದರ ‘ಕೋ-ಆರ್ಡಿನೇಶನ್ ನಂಬರ್ (CN) ಹಾಗೂ * 'pm' ನಲ್ಲಿ ‘ಅಯಾನಿಕ್ ರೇಡಿಯೈ’ ವ್ಯಾಲ್ಯೂ. |
04:37 | ಕ್ರೋಮಿಯಂ, ಮ್ಯಾಂಗನೀಸ್, ಅಯರ್ನ್, ಕೋಬಾಲ್ಟ್, ನಿಕೆಲ್ ಹಾಗೂ ಕಾಪರ್, ಈ ಮೂಲವಸ್ತುಗಳು ದೊಡ್ಡ ಸಂಖ್ಯೆಯ ಕಾಂಪ್ಲೆಕ್ಸ್ ಗಳನ್ನು ರೂಪಿಸುವ ಪ್ರವೃತ್ತಿಯನ್ನು ಹೊಂದಿವೆ. |
04:48 | Iron(Fe) ಬಟನ್ ನ ಮೇಲೆ ನಾವು ಕ್ಲಿಕ್ ಮಾಡೋಣ. |
04:51 | ಅದರ ‘ಎಲಿಮೆಂಟಲ್ ವಿಂಡೋ’ ತೆರೆದುಕೊಳ್ಳುತ್ತದೆ. |
04:54 | Radii (ರೇಡಿಯೈ) ‘ಟ್ಯಾಬ್’ನ ಮೇಲೆ ಕ್ಲಿಕ್ ಮಾಡಿ. |
04:56 | Ionic radii ಟೇಬಲ್, Spin ಎನ್ನುವ ಒಂದು ಹೆಚ್ಚಿನ ಕಾಲಂಅನ್ನು ಹೊಂದಿದೆ. |
05:02 | Spin (ಸ್ಪಿನ್) ಎನ್ನುವ ಕಾಲಮ್, ‘ಅಯರ್ನ್’ನ ‘ಕಾಂಪ್ಲೆಕ್ಸ್ ಫಾರ್ಮೇಶನ್’ನ ಪ್ರವೃತ್ತಿಯ ಬಗ್ಗೆ ಪರಿಕಲ್ಪನೆಯನ್ನು ಕೊಡುತ್ತದೆ. |
05:07 | ಇಲ್ಲಿ, High ಎಂದರೆ ‘ಸ್ಪಿನ್ ಫ್ರೀ ಕಾಂಪ್ಲೆಕ್ಸ’ಗಳು ಆಗಿವೆ, ಇದರಲ್ಲಿ ಇಲೆಕ್ಟ್ರಾನುಗಳು ಜೋಡಿಯಾಗಿಲ್ಲ. |
05:13 | Low ಎಂದರೆ ‘ಸ್ಪಿನ್ ಪೇರ್ಡ್ ಕಾಂಪ್ಲೆಕ್ಸ’ಗಳು ಆಗಿವೆ, ಇದರಲ್ಲಿ ಇಲೆಕ್ಟ್ರಾನುಗಳು ಜೋಡಿಯಾಗಿವೆ. |
05:20 | ನಾನು Iron (Fe) ನ ‘ಎಲಿಮೆಂಟಲ್ ವಿಂಡೋ’ಅನ್ನು ‘ಕ್ಲೋಸ್’ ಮಾಡುತ್ತೇನೆ. |
05:23 | ‘ಕಾಂಪ್ಲೆಕ್ಸ್ ಫಾರ್ಮೇಶನ್’ನ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರಕುತ್ತವೆ. http://en.wikipedia.org/wiki/Spin_states_d_electrons. |
05:28 | Carbon ನ ‘ಎಲಿಮೆಂಟಲ್ ವಿಂಡೋ’ದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
05:33 | Thermodynamics (ಥರ್ಮೋಡೈನಾಮಿಕ್ಸ್) ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:36 | ಈ ಟ್ಯಾಬ್, ‘ಕಾರ್ಬನ್’ನ Melting point (ಮೆಲ್ಟಿಂಗ್ ಪಾಯಿಂಟ್) ಹಾಗೂ Boiling point (ಬಾಯ್ಲಿಂಗ್ ಪಾಯಿಂಟ್) ಗಳನ್ನು ತೋರಿಸುತ್ತದೆ. |
05:40 | Show curve ಎನ್ನುವ ಬಟನ್ ಅನ್ನು ನೀವೇ ಸ್ವತಃ ಪರಿಶೋಧಿಸಿ. |
05:45 | Carbon ‘ಎಲಿಮೆಂಟಲ್ ವಿಂಡೋ’ಅನ್ನು ನಾನು ‘ಕ್ಲೋಸ್’ ಮಾಡುವೆನು. |
05:48 | ಈಗ ನಾವು ‘ಕಲರ್ ಸ್ಕೀಮ್ಸ್’ಗೆ ನಡೆಯೋಣ. |
05:52 | View ಮೆನ್ಯುಗೆ ಹೋಗಿ ಹಾಗೂ Color schemes ಅನ್ನು ಆಯ್ಕೆಮಾಡಿ. |
05:57 | ‘ಕಲರ್ ಸ್ಕೀಮ್’ಗಳ ಲಿಸ್ಟ್ ನೊಂದಿಗೆ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
06:01 | No colors ನ ಮೇಲೆ ಕ್ಲಿಕ್ ಮಾಡಿ. |
06:04 | ಎಲ್ಲ ಎಲಿಮೆಂಟ್ ಗಳ ಬಟನ್ಗಳು ‘ಗ್ರೇ’ಗೆ (ಬೂದುಬಣ್ಣಕ್ಕೆ) ಬದಲಾಯಿಸುತ್ತವೆ. |
06:09 | Color Schemes ನ ಮೇಲೆ ಕ್ಲಿಕ್ ಮಾಡಿ ಹಾಗೂ Physical states ಅನ್ನು ಆಯ್ಕೆಮಾಡಿ. |
06:13 | ‘ಬ್ಲೂ’ ಬಣ್ಣದಲ್ಲಿರುವ ‘ಎಲಿಮೆಂಟ್ ಗಳ ಬಟನ್’ಗಳೊಂದಿಗೆ ಒಂದು ಹೊಸ ‘ಪೀರಿಯಾಡಿಕ್ ಟೇಬಲ್’ ತೆರೆದುಕೊಳ್ಳುತ್ತದೆ. |
06:18 | ಕೆಲವು ಮಾತ್ರ ‘ಬ್ಲ್ಯಾಕ್’ನಲ್ಲಿವೆ. |
06:21 | ಮೇಲ್ಗಡೆ, ಕನಿಷ್ಠ ವ್ಯಾಲ್ಯೂ ಸೊನ್ನೆ(0) ಯೊಂದಿಗೆ Temperature(K): ಎನ್ನುವ ಸ್ಕೇಲ್ ಸ್ಲೈಡರ್ ಅನ್ನು ನೀವು ನೋಡಬಹುದು. |
06:28 | ಕೆಳಗಡೆ Solid-ಬ್ಲೂ, Liquid-ಗ್ರೀನ್ ಹಾಗೂ Gas-ರೆಡ್ ಬಣ್ಣಗಳನ್ನು ನೀವು ನೋಡಬಹುದು. |
06:36 | ‘ಜೀರೋ ಡಿಗ್ರೀ ಕೆಲ್ವಿನ್’ನಲ್ಲಿ ಎಲ್ಲ ಮೂಲವಸ್ತುಗಳು ಘನರೂಪದಲ್ಲಿ ಇರುತ್ತವೆ. |
06:41 | ಆದ್ದರಿಂದ ಅವುಗಳು ‘ಬ್ಲೂ’ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. |
06:44 | ನಾವು ಉಷ್ಣಾಂಶವನ್ನು ಹೆಚ್ಚಿಸಲು ಸ್ಲೈಡರನ್ನು ಎಳೆಯೋಣ. |
06:48 | ಮೂಲವಸ್ತುಗಳು ಅವುಗಳ ‘ಫಿಜಿಕಲ್ ಸ್ಟೇಟ್’ (ಭೌತಿಕ ಸ್ಥಿತಿ) ಅನ್ನು ಬದಲಾಯಿಸುತ್ತವೆ ಎಂದು ಗಮನಿಸಿ. |
06:52 | ‘ಬ್ಲೂ’ಗೆ ಬದಲಾಗಿ, ಗ್ರೀನ್ (ಲಿಕ್ವಿಡ್) ಹಾಗೂ ರೆಡ್ (ಗ್ಯಾಸ್) ಬಣ್ಣಗಳು ಬರುತ್ತವೆ. |
07:00 | 6010 ಡಿಗ್ರೀ ಕೆಲ್ವಿನ್ (ಆರು ಸಾವಿರದ ಹತ್ತು) ನಲ್ಲಿ, ಎಲ್ಲ ಮೂಲವಸ್ತುಗಳು ಅನಿಲದ ಸ್ಥಿತಿಗೆ ಬದಲಾಗುತ್ತವೆ. |
07:04 | ಎಲ್ಲ ಬಟನ್ ಗಳು ಕೆಂಪು ಬಣ್ಣಕ್ಕೆ ಬದಲಾಗುತ್ತವೆ. |
07:09 | ಕೆಲವು ಮೂಲವಸ್ತುಗಳನ್ನು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ನಲ್ಲಿ ತೋರಿಸಲಾಗಿದೆ. |
07:12 | ಆ ‘ಟೆಂಪರೇಚರ್’ನಲ್ಲಿ ಅವುಗಳ ಸ್ಥಿತಿ ತಿಳಿದಿಲ್ಲ. |
07:16 | ನಂತರ, ನಾವು Family ಯನ್ನು ಆಯ್ಕೆಮಾಡೋಣ. |
07:19 | Selected Family ಯ ಡ್ರಾಪ್-ಡೌನ್ ಲಿಸ್ಟ್ ಕಾಣಿಸಿಕೊಳ್ಳುತ್ತದೆ. |
07:23 | ಡ್ರಾಪ್-ಡೌನ್ ಲಿಸ್ಟ್, ವಿವಿಧ ‘ಫ್ಯಾಮಿಲಿ’ಗಳನ್ನು ಅವುಗಳಿಗೆ ಸಂಬಂಧಿಸಿದ ಬಣ್ಣಗಳೊಂದಿಗೆ ಹೊಂದಿದೆ. |
07:27 | ಡೀ-ಫಾಲ್ಟ್ ಆಗಿ, All ಎನ್ನುವುದು ಆಯ್ಕೆಯಾಗಿದೆ. |
07:31 | ಮೂಲವಸ್ತುಗಳ ಪ್ರತಿಯೊಂದು ‘ಫ್ಯಾಮಿಲಿ’, ನಿರ್ದಿಷ್ಟವಾದ ‘ಫ್ಯಾಮಿಲಿ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತದೆ. |
07:36 | ‘ಡ್ರಾಪ್-ಡೌನ್ ಲಿಸ್ಟ್’ ಮೇಲೆ ಕ್ಲಿಕ್ ಮಾಡಿ ಹಾಗೂ Metalloids (ಮೆಟಲೊಇಡ್ಸ್) ಅನ್ನು ಆಯ್ಕೆಮಾಡಿ. |
07:40 | Metalloids, ‘ಗ್ರೀನ್ ಫ್ಯಾಮಿಲಿ ಬ್ಯಾಕ್ಗ್ರೌಂಡ್ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
07:45 | ಇನ್ನುಳಿದ ಎಲ್ಲ ಮೂಲವಸ್ತುಗಳು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
07:49 | Color Scheme ಎನ್ನುವಲ್ಲಿಗೆ ಹೋಗಿ, Electronegativity ಕಲರ್ ಸ್ಕೀಮ್ ಅನ್ನು ಆಯ್ಕೆಮಾಡಿ. |
07:57 | ಕೆಂಪುಬಣ್ಣದಲ್ಲಿ ತೋರಿಸಿದ ಮೂಲವಸ್ತುಗಳು ಎಲ್ಲಕ್ಕಿಂತ ಕಡಿಮೆ ‘ಎಲೆಕ್ಟ್ರೋ-ನೆಗೆಟಿವಿಟಿ’ ವ್ಯಾಲ್ಯೂಗಳನ್ನು ಹೊಂದಿವೆ. |
08:01 | ನೀಲಿಬಣ್ಣದಲ್ಲಿ ತೋರಿಸಿದ ಮೂಲವಸ್ತುಗಳು ಎಲ್ಲಕ್ಕಿಂತ ಹೆಚ್ಚು ‘ಎಲೆಕ್ಟ್ರೋ-ನೆಗೆಟಿವಿಟಿ’ ವ್ಯಾಲ್ಯೂಗಳನ್ನು ಹೊಂದಿವೆ. |
08:06 | ಕೆಂಪಿನಿಂದ ನೀಲಿ ಬಣ್ಣಕ್ಕೆ ಕ್ರಮೇಣವಾಗಿ ಬದಲಾವಣೆಯಾಗಿದೆ. |
08:12 | ‘ಪಿಂಕ್’ ಬಣ್ಣದಲ್ಲಿ ತೋರಿಸಿದ ಮೂಲವಸ್ತುಗಳು ಮಧ್ಯದ ‘ಎಲೆಕ್ಟ್ರೋ-ನೆಗೆಟಿವಿಟಿ’ ವ್ಯಾಲ್ಯೂಗಳನ್ನು ಹೊಂದಿವೆ. |
08:18 | ಡೇಟಾ ಬೇಸ್ ನಲ್ಲಿ ಯಾವುದೇ ಡೇಟಾ ಲಭ್ಯವಿಲ್ಲದಿದ್ದರೆ ಆಗ ಮೂಲವಸ್ತುವು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ಅನ್ನು ಹೊಂದಿರುವುದು. |
08:23 | ನಾವು Block ಅನ್ನು ಆಯ್ಕೆಮಾಡೋಣ. |
08:27 | ಪ್ರತಿಯೊಂದು ಬ್ಲಾಕ್ ನ ಮೂಲವಸ್ತುಗಳು ನಿಗದಿಪಡಿಸಿದ ‘ಬ್ಲಾಕ್ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
08:31 | * 's' ಬ್ಲಾಕ್ – ನೀಲಿ (ಬ್ಲೂ) |
08:34 | * 'p' ಬ್ಲಾಕ್ – ಕಂದುಬಣ್ಣ (ರೆಡಿಶ್ ಬ್ರೌನ್) |
08:37 | *'d' ಬ್ಲಾಕ್ – ಹಸಿರು (ಗ್ರೀನ್) ಹಾಗೂ |
08:40 | * 'f' ಬ್ಲಾಕ್ – ನೇರಳೆ ಬಣ್ಣ ( ಪರ್ಪಲ್) |
08:43 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
08:46 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
08:48 | * ‘ಎಲಿಮೆಂಟಲ್ ವಿಂಡೋ’ಗಳ ಬಗ್ಗೆ ವಿವರಗಳು. |
08:51 | * ಈ ಕೆಳಗಿನವುಗಳ ಕಲರ್ ಸ್ಕೀಮ್ಸ್ – 1. ಫಿಜಿಕಲ್ ಸ್ಟೇಟ್ |
08:53 | 2. ಫ್ಯಾಮಿಲಿ 3. ‘ಎಲೆಕ್ಟ್ರೋ-ನೆಗೆಟಿವಿಟಿ’ ಹಾಗೂ |
08:56 | 4. ಬ್ಲಾಕ್ ಇವುಗಳನ್ನು ಕಲಿತಿದ್ದೇವೆ. |
08:58 | ಒಂದು ಅಸೈನ್ಮೆಂಟ್ ಎಂದು, |
09:00 | ಪರಿಶೋಧಿಸಿ: * ‘ಕೋಬಾಲ್ಟ್, ನಿಕೆಲ್, ಕಾಪರ್ (Copper) ಗಳ ಹಾಗೂ ಇನ್ನಿತರ ‘ಎಲಿಮೆಂಟಲ್ ವಿಂಡೋ’ಗಳು. |
09:06 | * ವಿಭಿನ್ನ ‘ಫ್ಯಾಮಿಲಿ ಕಲರ್ ಸ್ಕೀಮ್ಸ್’ |
09:08 | * ‘ಅಟೊಮಿಕ್ ರೇಡಿಯಸ್ ಕಲರ್ ಸ್ಕೀಮ್’ |
09:11 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
09:15 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
09:18 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:22 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
09:25 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:28 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:32 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:38 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:42 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:49 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:55 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
ವಂದನೆಗಳು. |