GChemPaint/C3/Features-and-Color-Schemes/Kannada

From Script | Spoken-Tutorial
Jump to: navigation, search
Time Narration
00:01 ನಮಸ್ಕಾರ. GChemTable (ಜಿ-ಕೆಮ್-ಟೇಬಲ್) ನಲ್ಲಿಯ Features and Color Schemes (ಫೀಚರ್ಸ್ ಆಂಡ್ ಕಲರ್ ಸ್ಕೀಮ್ಸ್) ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:11 * GChemTable (ಜಿ-ಕೆಮ್-ಟೇಬಲ್) ‘ಎಲಿಮೆಂಟಲ್ ವಿಂಡೋ’ ಹಾಗೂ ‘ಕಲರ್ ಸ್ಕೀಮ್ಸ್’ ಗಳನ್ನು ಕಲಿಯುವೆವು.
00:16 ಈ ‘ಟ್ಯುಟೋರಿಯಲ್’ಗಾಗಿ ನಾನು,
00:19 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:22 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಹಾಗೂ
00:27 GChemTable (ಜಿ-ಕೆಮ್-ಟೇಬಲ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:32 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:35 * Periodic table of elements ಹಾಗೂ GChemPaint (‘ಜೀ-ಕೆಮ್-ಪೇಂಟ್’) ಗಳನ್ನು ತಿಳಿದಿರಬೇಕು.
00:41 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. http://spoken-tutorial.org
00:46 ಈಗ ನಾವು ‘ಜಿ-ಕೆಮ್-ಟೇಬಲ್ ಅಪ್ಪ್ಲಿಕೇಶನ್’ ಬಗ್ಗೆ ತಿಳಿಯೋಣ.
00:50 GChemTable ಅನ್ನು,
00:55 ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಎನ್ನುವುದನ್ನು ಬಳಸಿ (Synaptic Package Manager) ‘ಜೀ-ಕೆಮ್-ಪೇಂಟ್’ನ ಯೂಟಿಲಿಟಿ ಸಾಫ್ಟ್ವೇರ್ ನಂತೆ ಇನ್ಸ್ಟಾಲ್ ಮಾಡಬಹುದು.
00:58 GChemTable, ರಾಸಾಯನಿಕ ಮೂಲವಸ್ತುಗಳ ‘ಪೀರಿಯಾಡಿಕ್ ಟೇಬಲ್ ಅಪ್ಪ್ಲಿಕೇಶನ್’ ಆಗಿದೆ.
01:03 ಅದು ಮೂಲವಸ್ತುಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಒದಗಿಸುತ್ತದೆ.
01:08 ಇದು ‘ಪೀರಿಯಾಡಿಕ್ ಟೇಬಲ್’ಅನ್ನು ವಿಭಿನ್ನ ‘ಕಲರ್ ಸ್ಕೀಮ್’ಗಳೊಂದಿಗೆ ತೋರಿಸುತ್ತದೆ.
01:13 ‘ಜಿ-ಕೆಮ್-ಟೇಬಲ್’ಅನ್ನು ಓಪನ್ ಮಾಡಲು, Dash Home ನ ಮೇಲೆ ಕ್ಲಿಕ್ ಮಾಡಿ.
01:17 ಈಗ ಕಾಣಿಸಿಕೊಳ್ಳುವ ‘ಸರ್ಚ್-ಬಾರ್’ನಲ್ಲಿ gchemtable ಎಂದು ಟೈಪ್ ಮಾಡಿ.
01:21 Periodic table of the elements ಎನ್ನುವ ಐಕಾನ್ ಮೇಲೆ ಕ್ಲಿಕ್ ಮಾಡಿ.
01:26 Periodic table of the elements ವಿಂಡೋ ತೆರೆದುಕೊಳುತ್ತದೆ.
01:30 ‘ವಿಂಡೋ’ಅನ್ನು ಆಧರಿಸಿದ ಎಲ್ಲ ಅಪ್ಪ್ಲಿಕೇಶನ್ ಗಳಂತೆ GChemTable ವಿಂಡೋ, ‘ಮೆನ್ಯು ಬಾರ್’ಅನ್ನು ಹೊಂದಿದೆ.
01:36 ‘ಜಿ-ಕೆಮ್-ಟೇಬಲ್’ನೊಂದಿಗೆ ಕೆಲಸಮಾಡಲು ನಿಮಗೆ ಅಗತ್ಯವಿರುವ ಎಲ್ಲ ಕಮಾಂಡ್ ಗಳನ್ನು ‘ಮೆನ್ಯು ಬಾರ್’ ಒಳಗೊಂಡಿದೆ.
01:41 ಇದು Periodic table of elements ಆಗಿದೆ. ಇಲ್ಲಿ ನೀವು ‘ಎಲಿಮೆಂಟ್ ಬಟನ್’ಗಳನ್ನು ನೋಡಬಹುದು.
01:49 ಒಂದು ಮೂಲವಸ್ತುವಿನ ಹೆಸರನ್ನು ಪಡೆಯಲು, ಕರ್ಸರನ್ನು ಅದರ ಮೇಲೆ ಇರಿಸಿ.
01:52 ಟೇಬಲ್ ನಲ್ಲಿ ಬಟನ್ ಗಳಿಗಾಗಿ ಉಪಯೋಗಿಸಿದ ಬಣ್ಣಗಳು ರೂಢಿಯಲ್ಲಿರುವ ಮೂಲವಸ್ತುಗಳ ಬಣ್ಣಗಳಾಗಿವೆ.
01:58 ಇದು ‘ಮಾಡರ್ನ್ ಪೀರಿಯಾಡಿಕ್ ಟೇಬಲ್’ನ ಪ್ರತಿರೂಪವಾಗಿದೆ.
02:02 ಈಗ ನಾವು ‘ಎಲಿಮೆಂಟಲ್ ವಿಂಡೋ’ದ ಬಗ್ಗೆ ತಿಳಿಯೋಣ.
02:05 ಇದನ್ನು ತೋರಿಸಲು, ‘ಪೀರಿಯಾಡಿಕ್ ಟೇಬಲ್’ನ ಮೇಲಿರುವ ಯಾವುದೇ ‘ಎಲಿಮೆಂಟ್ ಬಟನ್’ನ ಮೇಲೆ ಕ್ಲಿಕ್ ಮಾಡಿ.
02:10 ನಾನು Carbon (C) ನ ಮೇಲೆ ಕ್ಲಿಕ್ ಮಾಡುವೆನು.
02:13 Carbon ನ ‘ಎಲಿಮೆಂಟಲ್ ವಿಂಡೋ’ ತೆರೆದುಕೊಳ್ಳುತ್ತದೆ.
02:16 ‘ಎಲಿಮೆಂಟಲ್ ವಿಂಡೋ’, ನಾಲ್ಕು ಸೈಡ್-ಟ್ಯಾಬ್ ಗಳನ್ನು ಒಳಗೊಂಡಿದೆ:
02:20 * Main (ಮೇನ್) Electronic Properties (ಎಲೆಕ್ಟ್ರಾನಿಕ್ ಪ್ರಾಪರ್ಟೀಜ್)
02:23 * Radii (ರೇಡಿಯೈ) Thermodynamics (ಥರ್ಮೋಡೈನಾಮಿಕ್ಸ್)
02:26 ನಾನು ಒಂದೊಂದಾಗಿ, ಪ್ರತಿಯೊಂದು ಟ್ಯಾಬ್ ನ ಬಗ್ಗೆ ವಿವರಿಸುವೆನು.
02:30 ಡೀ-ಫಾಲ್ಟ್ ಆಗಿ, Main ಟ್ಯಾಬ್ ಆಯ್ಕೆಯಾಗಿದೆ.
02:33 ಇದು * ಮೂಲವಸ್ತುವಿನ ಸಂಕೇತ (Symbol)
02:36 * Atomic number (ಅಟೊಮಿಕ್ ನಂಬರ್)
02:38 * Atomic weight (ಅಟೊಮಿಕ್ ವೇಟ್) ಹಾಗೂ
02:40 * Electronic configuration (ಎಲೆಕ್ಟ್ರಾನಿಕ್ ಕಾನ್ಫಿಗರೇಶನ್) ಗಳನ್ನು ಹೊಂದಿದೆ.
02:43 ಇದು Lang ಹಾಗೂ Name ಎನ್ನುವ ಶೀರ್ಷಿಕೆಗಳಿರುವ ಒಂದು ಟೇಬಲ್ ಅನ್ನು ಹೊಂದಿದೆ.
02:47 ಟೇಬಲ್, ‘ಕಾರ್ಬನ್’ನ ಹೆಸರನ್ನು ವಿವಿಧ ಭಾಷೆಗಳಲ್ಲಿ ತೋರಿಸುತ್ತದೆ.
02:53 ಆಮೇಲೆ, Electronic properties ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
02:56 ಈ ಟ್ಯಾಬ್,
03:00 Pauling electro-negativity (ಪೌಲಿಂಗ್ ಎಲೆಕ್ಟ್ರೋ-ನೆಗೆಟಿವಿಟಿ) ವ್ಯಾಲ್ಯೂ,
03:02 Ionization energies (ಅಯೊನೈಜೇಶನ್ ಎನರ್ಜೀಸ್) ಗಳ ಬಗ್ಗೆ ವಿವರಗಳನ್ನು ತೋರಿಸುತ್ತದೆ.
03:05 ಮೊದಲನೆಯ, ಎರಡನೆಯ ಹಾಗೂ ಮೂರನೆಯ Ionization energies , MJ per mol (ಎಮ್-ಜೆ-ಪರ್ ಮೋಲ್) ನಲ್ಲಿ,
03:10 Electronic affinities (ಎಲೆಕ್ಟ್ರಾನಿಕ್ ಅಫಿನಿಟೀಸ್) ಎನ್ನುವುದು KJ per mol (ಕೆ-ಜೆ-ಪರ್ ಮೋಲ್) ನಲ್ಲಿ ಇರುತ್ತವೆ.
03:15 ಬಲಬದಿಯಲ್ಲಿ, ಸಂಬಂಧಿಸಿದ Show curve ಬಟನ್ ಗಳು ಕಂಡುಬರುತ್ತವೆ.
03:20 ಚಾರ್ಟನ್ನು ವೀಕ್ಷಿಸಲು Show curve ಎನ್ನುವ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:24 ಇದು ‘ಎಲೆಕ್ಟ್ರೋ-ನೆಗೆಟಿವಿಟಿ’ ವರ್ಸಸ್ ‘ಅಟೊಮಿಕ್ ನಂಬರ್ (Z)’ ಎನ್ನುವ ಚಾರ್ಟ್ ಆಗಿದೆ. ನಾನು ಚಾರ್ಟನ್ನು ‘ಕ್ಲೋಸ್’ ಮಾಡುವೆನು.
03:31 Radii (ರೇಡಿಯೈ) ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
03:34 ಈ ಟ್ಯಾಬ್, Covalent (ಕೋವೆಲೆಂಟ್)
03:36 * Van der Waals (ವ್ಯಾನ್ ಡರ್ ವಾಲ್ಸ್) ಹಾಗೂ Metallic radii (ಮೆಟ್ಯಾಲಿಕ್ ರೇಡಿಐ) ವ್ಯಾಲ್ಯೂಗಳನ್ನು, ಎಲ್ಲ 'pm' ಗಳಲ್ಲಿ, ತೋರಿಸುತ್ತದೆ.
03:41 'pm' ಎಂದರೆ ‘ಪಿಕೋ ಮೀಟರ್, ಇದು ‘೧೦ ರ (-೧೨) (ಮೈನಸ್ 12) ನೇ ಘಾತ’ ಮೀಟರ್ ಗೆ ಸಮವಾಗಿದೆ.
03:47 ‘ಕಾರ್ಬನ್’, ಒಂದು ಲೋಹವಲ್ಲ. ಆದ್ದರಿಂದ ಇದು ‘ಮೆಟಾಲಿಕ್ ರೇಡಿಯಸ್’ ವ್ಯಾಲ್ಯೂವನ್ನು ಹೊಂದಿಲ್ಲ.
03:53 ನಾನು ‘Carbon ವಿಂಡೋ’ಅನ್ನು ಕ್ಲೋಸ್ ಮಾಡುತ್ತೇನೆ.
03:56 ನಾವು Periodic table of the elements ವಿಂಡೋ ಗೆ ಹಿಂದಿರುಗೋಣ.
04:00 ನಾವು Sodium (Na) ಬಟನ್ ನ ಮೇಲೆ ಕ್ಲಿಕ್ ಮಾಡೋಣ.
04:04 Radii (ರೇಡಿಯೈ) ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04:07 ಇಲ್ಲಿ Metallic radii (ಮೆಟ್ಯಾಲಿಕ್ ರೇಡಿಯೈ) ದ ವ್ಯಾಲ್ಯೂವನ್ನು ತೋರಿಸಲಾಗಿದೆ.
04:11 ‘ರೇಡಿಯೈ ಟ್ಯಾಬ್’, Ionic radii (ಅಯಾನಿಕ್ ರೇಡಿಯೈ) ನ ಒಂದು ಟೇಬಲ್ ಅನ್ನು ತೋರಿಸುತ್ತದೆ.
04:15 ಈ ಟೇಬಲ್, Ion, C.N (ಸಿ ಎನ್) ಹಾಗೂ Value ಎನ್ನುವ ಕಾಲಂಗಳನ್ನು ಒಳಗೊಂಡಿದೆ.
04:22 ಟೇಬಲ್ ಅನ್ನು ನಾವು ಕೆಳಗೆ ಸ್ಕ್ರೋಲ್ ಮಾಡೋಣ.
04:24 ಈ ಟೇಬಲ್, ಕೆಳಗಿನವುಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. * ‘ಸೋಡಿಯಮ್’ಅನ್ನು ಹೊಂದಿರುವ ವಿಭಿನ್ನ ಅಯಾನ್ ಗಳ ಸ್ಥಿತಿ
04:31 * ಅದರ ‘ಕೋ-ಆರ್ಡಿನೇಶನ್ ನಂಬರ್ (CN) ಹಾಗೂ * 'pm' ನಲ್ಲಿ ‘ಅಯಾನಿಕ್ ರೇಡಿಯೈ’ ವ್ಯಾಲ್ಯೂ.
04:37 ಕ್ರೋಮಿಯಂ, ಮ್ಯಾಂಗನೀಸ್, ಅಯರ್ನ್, ಕೋಬಾಲ್ಟ್, ನಿಕೆಲ್ ಹಾಗೂ ಕಾಪರ್, ಈ ಮೂಲವಸ್ತುಗಳು ದೊಡ್ಡ ಸಂಖ್ಯೆಯ ಕಾಂಪ್ಲೆಕ್ಸ್ ಗಳನ್ನು ರೂಪಿಸುವ ಪ್ರವೃತ್ತಿಯನ್ನು ಹೊಂದಿವೆ.
04:48 Iron(Fe) ಬಟನ್ ನ ಮೇಲೆ ನಾವು ಕ್ಲಿಕ್ ಮಾಡೋಣ.
04:51 ಅದರ ‘ಎಲಿಮೆಂಟಲ್ ವಿಂಡೋ’ ತೆರೆದುಕೊಳ್ಳುತ್ತದೆ.
04:54 Radii (ರೇಡಿಯೈ) ‘ಟ್ಯಾಬ್’ನ ಮೇಲೆ ಕ್ಲಿಕ್ ಮಾಡಿ.
04:56 Ionic radii ಟೇಬಲ್, Spin ಎನ್ನುವ ಒಂದು ಹೆಚ್ಚಿನ ಕಾಲಂಅನ್ನು ಹೊಂದಿದೆ.
05:02 Spin (ಸ್ಪಿನ್) ಎನ್ನುವ ಕಾಲಮ್, ‘ಅಯರ್ನ್’ನ ‘ಕಾಂಪ್ಲೆಕ್ಸ್ ಫಾರ್ಮೇಶನ್’ನ ಪ್ರವೃತ್ತಿಯ ಬಗ್ಗೆ ಪರಿಕಲ್ಪನೆಯನ್ನು ಕೊಡುತ್ತದೆ.
05:07 ಇಲ್ಲಿ, High ಎಂದರೆ ‘ಸ್ಪಿನ್ ಫ್ರೀ ಕಾಂಪ್ಲೆಕ್ಸ’ಗಳು ಆಗಿವೆ, ಇದರಲ್ಲಿ ಇಲೆಕ್ಟ್ರಾನುಗಳು ಜೋಡಿಯಾಗಿಲ್ಲ.
05:13 Low ಎಂದರೆ ‘ಸ್ಪಿನ್ ಪೇರ್ಡ್ ಕಾಂಪ್ಲೆಕ್ಸ’ಗಳು ಆಗಿವೆ, ಇದರಲ್ಲಿ ಇಲೆಕ್ಟ್ರಾನುಗಳು ಜೋಡಿಯಾಗಿವೆ.
05:20 ನಾನು Iron (Fe) ನ ‘ಎಲಿಮೆಂಟಲ್ ವಿಂಡೋ’ಅನ್ನು ‘ಕ್ಲೋಸ್’ ಮಾಡುತ್ತೇನೆ.
05:23 ‘ಕಾಂಪ್ಲೆಕ್ಸ್ ಫಾರ್ಮೇಶನ್’ನ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರಕುತ್ತವೆ. http://en.wikipedia.org/wiki/Spin_states_d_electrons.
05:28 Carbon ನ ‘ಎಲಿಮೆಂಟಲ್ ವಿಂಡೋ’ದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
05:33 Thermodynamics (ಥರ್ಮೋಡೈನಾಮಿಕ್ಸ್) ಎನ್ನುವ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:36 ಈ ಟ್ಯಾಬ್, ‘ಕಾರ್ಬನ್’ನ Melting point (ಮೆಲ್ಟಿಂಗ್ ಪಾಯಿಂಟ್) ಹಾಗೂ Boiling point (ಬಾಯ್ಲಿಂಗ್ ಪಾಯಿಂಟ್) ಗಳನ್ನು ತೋರಿಸುತ್ತದೆ.
05:40 Show curve ಎನ್ನುವ ಬಟನ್ ಅನ್ನು ನೀವೇ ಸ್ವತಃ ಪರಿಶೋಧಿಸಿ.
05:45 Carbon ‘ಎಲಿಮೆಂಟಲ್ ವಿಂಡೋ’ಅನ್ನು ನಾನು ‘ಕ್ಲೋಸ್’ ಮಾಡುವೆನು.
05:48 ಈಗ ನಾವು ‘ಕಲರ್ ಸ್ಕೀಮ್ಸ್’ಗೆ ನಡೆಯೋಣ.
05:52 View ಮೆನ್ಯುಗೆ ಹೋಗಿ ಹಾಗೂ Color schemes ಅನ್ನು ಆಯ್ಕೆಮಾಡಿ.
05:57 ‘ಕಲರ್ ಸ್ಕೀಮ್’ಗಳ ಲಿಸ್ಟ್ ನೊಂದಿಗೆ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
06:01 No colors ನ ಮೇಲೆ ಕ್ಲಿಕ್ ಮಾಡಿ.
06:04 ಎಲ್ಲ ಎಲಿಮೆಂಟ್ ಗಳ ಬಟನ್ಗಳು ‘ಗ್ರೇ’ಗೆ (ಬೂದುಬಣ್ಣಕ್ಕೆ) ಬದಲಾಯಿಸುತ್ತವೆ.
06:09 Color Schemes ನ ಮೇಲೆ ಕ್ಲಿಕ್ ಮಾಡಿ ಹಾಗೂ Physical states ಅನ್ನು ಆಯ್ಕೆಮಾಡಿ.
06:13 ‘ಬ್ಲೂ’ ಬಣ್ಣದಲ್ಲಿರುವ ‘ಎಲಿಮೆಂಟ್ ಗಳ ಬಟನ್’ಗಳೊಂದಿಗೆ ಒಂದು ಹೊಸ ‘ಪೀರಿಯಾಡಿಕ್ ಟೇಬಲ್’ ತೆರೆದುಕೊಳ್ಳುತ್ತದೆ.
06:18 ಕೆಲವು ಮಾತ್ರ ‘ಬ್ಲ್ಯಾಕ್’ನಲ್ಲಿವೆ.
06:21 ಮೇಲ್ಗಡೆ, ಕನಿಷ್ಠ ವ್ಯಾಲ್ಯೂ ಸೊನ್ನೆ(0) ಯೊಂದಿಗೆ Temperature(K): ಎನ್ನುವ ಸ್ಕೇಲ್ ಸ್ಲೈಡರ್ ಅನ್ನು ನೀವು ನೋಡಬಹುದು.
06:28 ಕೆಳಗಡೆ Solid-ಬ್ಲೂ, Liquid-ಗ್ರೀನ್ ಹಾಗೂ Gas-ರೆಡ್ ಬಣ್ಣಗಳನ್ನು ನೀವು ನೋಡಬಹುದು.
06:36 ‘ಜೀರೋ ಡಿಗ್ರೀ ಕೆಲ್ವಿನ್’ನಲ್ಲಿ ಎಲ್ಲ ಮೂಲವಸ್ತುಗಳು ಘನರೂಪದಲ್ಲಿ ಇರುತ್ತವೆ.
06:41 ಆದ್ದರಿಂದ ಅವುಗಳು ‘ಬ್ಲೂ’ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.
06:44 ನಾವು ಉಷ್ಣಾಂಶವನ್ನು ಹೆಚ್ಚಿಸಲು ಸ್ಲೈಡರನ್ನು ಎಳೆಯೋಣ.
06:48 ಮೂಲವಸ್ತುಗಳು ಅವುಗಳ ‘ಫಿಜಿಕಲ್ ಸ್ಟೇಟ್’ (ಭೌತಿಕ ಸ್ಥಿತಿ) ಅನ್ನು ಬದಲಾಯಿಸುತ್ತವೆ ಎಂದು ಗಮನಿಸಿ.
06:52 ‘ಬ್ಲೂ’ಗೆ ಬದಲಾಗಿ, ಗ್ರೀನ್ (ಲಿಕ್ವಿಡ್) ಹಾಗೂ ರೆಡ್ (ಗ್ಯಾಸ್) ಬಣ್ಣಗಳು ಬರುತ್ತವೆ.
07:00 6010 ಡಿಗ್ರೀ ಕೆಲ್ವಿನ್ (ಆರು ಸಾವಿರದ ಹತ್ತು) ನಲ್ಲಿ, ಎಲ್ಲ ಮೂಲವಸ್ತುಗಳು ಅನಿಲದ ಸ್ಥಿತಿಗೆ ಬದಲಾಗುತ್ತವೆ.
07:04 ಎಲ್ಲ ಬಟನ್ ಗಳು ಕೆಂಪು ಬಣ್ಣಕ್ಕೆ ಬದಲಾಗುತ್ತವೆ.
07:09 ಕೆಲವು ಮೂಲವಸ್ತುಗಳನ್ನು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ನಲ್ಲಿ ತೋರಿಸಲಾಗಿದೆ.
07:12 ಆ ‘ಟೆಂಪರೇಚರ್’ನಲ್ಲಿ ಅವುಗಳ ಸ್ಥಿತಿ ತಿಳಿದಿಲ್ಲ.
07:16 ನಂತರ, ನಾವು Family ಯನ್ನು ಆಯ್ಕೆಮಾಡೋಣ.
07:19 Selected Family ಯ ಡ್ರಾಪ್-ಡೌನ್ ಲಿಸ್ಟ್ ಕಾಣಿಸಿಕೊಳ್ಳುತ್ತದೆ.
07:23 ಡ್ರಾಪ್-ಡೌನ್ ಲಿಸ್ಟ್, ವಿವಿಧ ‘ಫ್ಯಾಮಿಲಿ’ಗಳನ್ನು ಅವುಗಳಿಗೆ ಸಂಬಂಧಿಸಿದ ಬಣ್ಣಗಳೊಂದಿಗೆ ಹೊಂದಿದೆ.
07:27 ಡೀ-ಫಾಲ್ಟ್ ಆಗಿ, All ಎನ್ನುವುದು ಆಯ್ಕೆಯಾಗಿದೆ.
07:31 ಮೂಲವಸ್ತುಗಳ ಪ್ರತಿಯೊಂದು ‘ಫ್ಯಾಮಿಲಿ’, ನಿರ್ದಿಷ್ಟವಾದ ‘ಫ್ಯಾಮಿಲಿ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತದೆ.
07:36 ‘ಡ್ರಾಪ್-ಡೌನ್ ಲಿಸ್ಟ್’ ಮೇಲೆ ಕ್ಲಿಕ್ ಮಾಡಿ ಹಾಗೂ Metalloids (ಮೆಟಲೊಇಡ್ಸ್) ಅನ್ನು ಆಯ್ಕೆಮಾಡಿ.
07:40 Metalloids, ‘ಗ್ರೀನ್ ಫ್ಯಾಮಿಲಿ ಬ್ಯಾಕ್ಗ್ರೌಂಡ್ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತವೆ.
07:45 ಇನ್ನುಳಿದ ಎಲ್ಲ ಮೂಲವಸ್ತುಗಳು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ನಲ್ಲಿ ಕಾಣಿಸಿಕೊಳ್ಳುತ್ತವೆ.
07:49 Color Scheme ಎನ್ನುವಲ್ಲಿಗೆ ಹೋಗಿ, Electronegativity ಕಲರ್ ಸ್ಕೀಮ್ ಅನ್ನು ಆಯ್ಕೆಮಾಡಿ.
07:57 ಕೆಂಪುಬಣ್ಣದಲ್ಲಿ ತೋರಿಸಿದ ಮೂಲವಸ್ತುಗಳು ಎಲ್ಲಕ್ಕಿಂತ ಕಡಿಮೆ ‘ಎಲೆಕ್ಟ್ರೋ-ನೆಗೆಟಿವಿಟಿ’ ವ್ಯಾಲ್ಯೂಗಳನ್ನು ಹೊಂದಿವೆ.
08:01 ನೀಲಿಬಣ್ಣದಲ್ಲಿ ತೋರಿಸಿದ ಮೂಲವಸ್ತುಗಳು ಎಲ್ಲಕ್ಕಿಂತ ಹೆಚ್ಚು ‘ಎಲೆಕ್ಟ್ರೋ-ನೆಗೆಟಿವಿಟಿ’ ವ್ಯಾಲ್ಯೂಗಳನ್ನು ಹೊಂದಿವೆ.
08:06 ಕೆಂಪಿನಿಂದ ನೀಲಿ ಬಣ್ಣಕ್ಕೆ ಕ್ರಮೇಣವಾಗಿ ಬದಲಾವಣೆಯಾಗಿದೆ.
08:12 ‘ಪಿಂಕ್’ ಬಣ್ಣದಲ್ಲಿ ತೋರಿಸಿದ ಮೂಲವಸ್ತುಗಳು ಮಧ್ಯದ ‘ಎಲೆಕ್ಟ್ರೋ-ನೆಗೆಟಿವಿಟಿ’ ವ್ಯಾಲ್ಯೂಗಳನ್ನು ಹೊಂದಿವೆ.
08:18 ಡೇಟಾ ಬೇಸ್ ನಲ್ಲಿ ಯಾವುದೇ ಡೇಟಾ ಲಭ್ಯವಿಲ್ಲದಿದ್ದರೆ ಆಗ ಮೂಲವಸ್ತುವು ‘ಬ್ಲ್ಯಾಕ್ ಬ್ಯಾಕ್ಗ್ರೌಂಡ್’ಅನ್ನು ಹೊಂದಿರುವುದು.
08:23 ನಾವು Block ಅನ್ನು ಆಯ್ಕೆಮಾಡೋಣ.
08:27 ಪ್ರತಿಯೊಂದು ಬ್ಲಾಕ್ ನ ಮೂಲವಸ್ತುಗಳು ನಿಗದಿಪಡಿಸಿದ ‘ಬ್ಲಾಕ್ ಕಲರ್’ನಲ್ಲಿ ಕಾಣಿಸಿಕೊಳ್ಳುತ್ತವೆ.
08:31 * 's' ಬ್ಲಾಕ್ – ನೀಲಿ (ಬ್ಲೂ)
08:34 * 'p' ಬ್ಲಾಕ್ – ಕಂದುಬಣ್ಣ (ರೆಡಿಶ್ ಬ್ರೌನ್)
08:37 *'d' ಬ್ಲಾಕ್ – ಹಸಿರು (ಗ್ರೀನ್) ಹಾಗೂ
08:40 * 'f' ಬ್ಲಾಕ್ – ನೇರಳೆ ಬಣ್ಣ ( ಪರ್ಪಲ್)
08:43 ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ.
08:46 ಈ ‘ಟ್ಯುಟೋರಿಯಲ್’ನಲ್ಲಿ ನಾವು,
08:48 * ‘ಎಲಿಮೆಂಟಲ್ ವಿಂಡೋ’ಗಳ ಬಗ್ಗೆ ವಿವರಗಳು.
08:51 * ಈ ಕೆಳಗಿನವುಗಳ ಕಲರ್ ಸ್ಕೀಮ್ಸ್ – 1. ಫಿಜಿಕಲ್ ಸ್ಟೇಟ್
08:53 2. ಫ್ಯಾಮಿಲಿ 3. ‘ಎಲೆಕ್ಟ್ರೋ-ನೆಗೆಟಿವಿಟಿ’ ಹಾಗೂ
08:56 4. ಬ್ಲಾಕ್ ಇವುಗಳನ್ನು ಕಲಿತಿದ್ದೇವೆ.
08:58 ಒಂದು ಅಸೈನ್ಮೆಂಟ್ ಎಂದು,
09:00 ಪರಿಶೋಧಿಸಿ: * ‘ಕೋಬಾಲ್ಟ್, ನಿಕೆಲ್, ಕಾಪರ್ (Copper) ಗಳ ಹಾಗೂ ಇನ್ನಿತರ ‘ಎಲಿಮೆಂಟಲ್ ವಿಂಡೋ’ಗಳು.
09:06 * ವಿಭಿನ್ನ ‘ಫ್ಯಾಮಿಲಿ ಕಲರ್ ಸ್ಕೀಮ್ಸ್’
09:08 * ‘ಅಟೊಮಿಕ್ ರೇಡಿಯಸ್ ಕಲರ್ ಸ್ಕೀಮ್’
09:11 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
09:15 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
09:18 ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
09:25 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:28 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:32 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:38 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:42 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:49 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:55 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal