Difference between revisions of "GIMP/C2/Drawing-Tools/Kannada"
From Script | Spoken-Tutorial
Sandhya.np14 (Talk | contribs) (Created page with "{| border = 1 |'''Time''' |'''Narration''' |- | 00:23 | Meet The GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ. ಇದನ್ನು ರೋ...") |
Sandhya.np14 (Talk | contribs) |
||
(3 intermediate revisions by 2 users not shown) | |||
Line 10: | Line 10: | ||
|- | |- | ||
| 00:37 | | 00:37 | ||
− | | ಮೊದಲನೆಯ ಡ್ರಾಯಿಂಗ್ ಟೂಲ್, Pencil (ಪೆನ್ಸಿಲ್) | + | | ಮೊದಲನೆಯ ಡ್ರಾಯಿಂಗ್ ಟೂಲ್, Pencil (ಪೆನ್ಸಿಲ್) ಆಗಿದೆ. ಇದು ಬಹಳ ಗಡುಸಾದ ಮೊನೆಯಿಂದ ಕೆಲಸ ಮಾಡುತ್ತದೆ. |
|- | |- | ||
| 00:44 | | 00:44 | ||
Line 121: | Line 121: | ||
|- | |- | ||
| 06:48 | | 06:48 | ||
− | | ‘ಸ್ಕೇಲ್’ ಎನ್ನುವುದು ಮೂಲತಃ ಬ್ರಶ್ ನ ವ್ಯಾಸವನ್ನು ನಿಯಂತ್ರಿಸುತ್ತದೆ, ನೀವು ಕೀಬೋರ್ಡ್ ಮೇಲಿನ | + | | ‘ಸ್ಕೇಲ್’ ಎನ್ನುವುದು ಮೂಲತಃ ಬ್ರಶ್ ನ ವ್ಯಾಸವನ್ನು ನಿಯಂತ್ರಿಸುತ್ತದೆ, ನೀವು ಕೀಬೋರ್ಡ್ ಮೇಲಿನ ಸ್ಕ್ವೆರ್ ಬ್ರಾಕೆಟ್ಗಳನ್ನು ಬಳಸಿ ಸಹ ಅದನ್ನು ನಿಯಂತ್ರಿಸಬಹುದು. |
|- | |- | ||
|07:15 | |07:15 | ||
− | | ತೆರೆದ | + | | ತೆರೆದ ಸ್ಕ್ವೆರ್ ಬ್ರಾಕೆಟ್ಗಳ ಸಹಾಯದಿಂದ ಬ್ರಶ್ ನ ಸೈಜನ್ನು ನಾನು ಕಡಿಮೆ ಮಾಡಬಹುದು ಹಾಗೂ ಮುಚ್ಚಿದ ಸ್ಕ್ವೆರ್ ಬ್ರಾಕೆಟ್ಗಳಿಂದ ಸೈಜನ್ನು ಹೆಚ್ಚಿಸಬಹುದು. |
|- | |- | ||
|07:32 | |07:32 | ||
Line 157: | Line 157: | ||
|- | |- | ||
| 09:17 | | 09:17 | ||
− | | ಮುಂದಿನ ಆಯ್ಕೆ Hardness ( | + | | ಮುಂದಿನ ಆಯ್ಕೆ Hardness (ಹಾರ್ಡ್ನೆಸ್) ಎನ್ನುವುದು ಆಗಿದೆ. |
|- | |- | ||
| 09:20 | | 09:20 | ||
Line 172: | Line 172: | ||
|- | |- | ||
|10:05 | |10:05 | ||
− | + | | ಬ್ಯಾಕ್‌ಗ್ರೌಂಡ್ ಕಲರ್ ನಿಂದ ನಾನು ಇನ್ನೊಂದು ಬಣ್ಣವನ್ನು ಆಯ್ಕೆಮಾಡುತ್ತೇನೆ. ಇಲ್ಲಿಯದು ಹೇಗೆ ಇದೆ? | |
|- | |- | ||
|10:12 | |10:12 | ||
Line 205: | Line 205: | ||
|- | |- | ||
| 11:42 | | 11:42 | ||
− | ಈಗ ನಾನು ಪೇಂಟ್ ಮಾಡುವಾಗ, ಪೇಂಟ್, ಗ್ರೇಡಿಯಂಟ್ ನಲ್ಲಿಯ ಈ ವಿನ್ಯಾಸದಂತೆ ಹೋಗುತ್ತದೆ. | + | | ಈಗ ನಾನು ಪೇಂಟ್ ಮಾಡುವಾಗ, ಪೇಂಟ್, ಗ್ರೇಡಿಯಂಟ್ ನಲ್ಲಿಯ ಈ ವಿನ್ಯಾಸದಂತೆ ಹೋಗುತ್ತದೆ. |
|- | |- | ||
| 11:48 | | 11:48 | ||
− | | ಗ್ರೇಡಿಯಂಟ್ ಗಳೊಂದಿಗೆ ಬರೆಯಲು ಅಥವಾ ಕೆಲಸ ಮಾಡಲು ಇದು ಬಹಳ | + | | ಗ್ರೇಡಿಯಂಟ್ ಗಳೊಂದಿಗೆ ಬರೆಯಲು ಅಥವಾ ಕೆಲಸ ಮಾಡಲು ಇದು ಬಹಳ ತಮಾಷೆಯಾಗಿದೆ. |
|- | |- | ||
| 12:02 | | 12:02 | ||
Line 256: | Line 256: | ||
|- | |- | ||
| 14:20 | | 14:20 | ||
− | | ಹೀಗೆ, ಇದು ಒಂದು | + | | ಹೀಗೆ, ಇದು ಒಂದು ಉತ್ಕೃಷ್ಟ ಕೃತಿ ಆಗಿದೆ. |
|- | |- | ||
| 14:24 | | 14:24 | ||
Line 289: | Line 289: | ||
|- | |- | ||
| 15:52 | | 15:52 | ||
− | | ಇರೇಜರ್ ಸಹ ಪೇಂಟ್ ಮಾಡುತ್ತದೆ ಆದರೆ ಅದು | + | | ಇರೇಜರ್ ಸಹ ಪೇಂಟ್ ಮಾಡುತ್ತದೆ ಆದರೆ ಅದು ಬ್ಯಾಕ್ಗ್ರೌಂಡ್ ಕಲರನ್ನು ಕೊಡುತ್ತದೆ. |
|- | |- | ||
| 15:57 | | 15:57 | ||
Line 298: | Line 298: | ||
|- | |- | ||
| 16:08 | | 16:08 | ||
− | | ಫೋರ್ಗ್ರೌಂಡ್ ಕಲರ್ ಹಾಗೂ | + | | ಫೋರ್ಗ್ರೌಂಡ್ ಕಲರ್ ಹಾಗೂ ಬ್ಯಾಕ್ಗ್ರೌಂಡ್ ಕಲರ್ ಗಳನ್ನು ಕಪ್ಪು ಹಾಗೂ ಬಿಳಿ ಬಣ್ಣಗಳಿಗೆ ನಾನು ಸ್ವಿಚ್ ಮಾಡಿದಾಗ, ಮತ್ತು, ಬಿಳಿ ಬಣ್ಣವನ್ನು ಫೋರ್ಗ್ರೌಂಡ್ ಕಲರನ್ನಾಗಿ ಬದಲಾಯಿಸಿ, ಪೆನ್ ಅನ್ನು ಆಯ್ಕೆಮಾಡಿದಾಗ, ನಾನು ‘ಇರೇಜರ್’ನ ಪರಿಣಾಮವನ್ನೇ ಪಡೆಯುತ್ತೇನೆ. |
|- | |- | ||
| 16:25 | | 16:25 | ||
Line 304: | Line 304: | ||
|- | |- | ||
| 16:41 | | 16:41 | ||
− | | X ಕೀಯನ್ನು ಒತ್ತಿ ನೀವು ಫೋರ್ಗ್ರೌಂಡ್ ಹಾಗೂ | + | | X ಕೀಯನ್ನು ಒತ್ತಿ ನೀವು ಫೋರ್ಗ್ರೌಂಡ್ ಹಾಗೂ ಬ್ಯಾಕ್ಗ್ರೌಂಡ್ ಕಲರ್ ಗಳನ್ನು ಬದಲಾಯಿಸಬಹುದು. |
|- | |- | ||
| 16:50 | | 16:50 | ||
Line 314: | Line 314: | ||
|- | |- | ||
| 17:10 | | 17:10 | ||
− | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. |
Latest revision as of 23:51, 27 July 2015
Time | Narration |
00:23 | Meet The GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ. ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:30 | ಈ ಟ್ಯುಟೋರಿಯಲ್ ನಲ್ಲಿ ನಾನು, ನಿಮಗೆ ಡ್ರಾಯಿಂಗ್ ಟೂಲ್ ಗಳ ಬಗೆಗೆ ವಿಸ್ತಾರವಾಗಿ ವಿವರಿಸುವೆನು. |
00:37 | ಮೊದಲನೆಯ ಡ್ರಾಯಿಂಗ್ ಟೂಲ್, Pencil (ಪೆನ್ಸಿಲ್) ಆಗಿದೆ. ಇದು ಬಹಳ ಗಡುಸಾದ ಮೊನೆಯಿಂದ ಕೆಲಸ ಮಾಡುತ್ತದೆ. |
00:44 | ಇಲ್ಲಿ ನಾನು ಒಂದು ಸರಳ ರೇಖೆಯನ್ನು ಎಳೆದಿದ್ದೇನೆ. ಒಂದು ವೇಳೆ ನಾನು ಇಮೇಜ್ನಲ್ಲಿ ಝೂಮ್ ಇನ್ ಮಾಡಿದರೆ, ಪ್ರತಿಯೊಂದು ಪಿಕ್ಸೆಲ್, ಕಪ್ಪು ಅಥವಾ ಬಿಳಿ ಬಣ್ಣದ್ದು ಆಗಿರುವುದನ್ನು ನೀವು ನೋಡಬಹುದು. |
01:01 | ನಾನು ಡ್ರಾಯಿಂಗ್ ಗಾಗಿ ಪೇಂಟ್ ಬ್ರಶ್ ಅನ್ನು ಆಯ್ಕೆಮಾಡಿದಾಗ, ನನಗೆ ನಯವಾದ ಅಂಚುಗಳುಳ್ಳ ರೇಖೆಯು ಸಿಗುತ್ತದೆ. |
01:08 | ಮತ್ತೆ ಮರಳಿ ನಾನು ಝೂಮ್ ಗೆ ಬದಲಾಯಿಸಿದಾಗ, ಪೆನ್ಸಿಲ್ ನಿಂದ ಡ್ರಾ ಮಾಡಿದಂತಹ, ಜಗ್ಗೀಸ್ ಕಾಣುತ್ತಿರುವ ಗಡುಸಾದ ರೇಖೆಯನ್ನು ನೀವು ನೋಡಬಹುದು. |
01:17 | ಪೇಂಟ್ ಬ್ರಶ್ ನಿಂದ ಡ್ರಾ ಮಾಡಿದಾಗ ನನಗೆ ನಯವಾದ ರೇಖೆಯು ಸಿಗುತ್ತದೆ. |
01:29 | ಮರಳಿ ಇಲ್ಲಿ, Pencil ಎನ್ನುವಲ್ಲಿಗೆ ಬರೋಣ. |
01:32 | ಪೆನ್ಸಿಲ್ ನ ತುದಿ ತುಂಬಾ ಚೂಪಾಗಿದೆ ಮತ್ತು ಪೇಂಟ್ ಬ್ರಶ್ ನಯವಾಗಿದೆ ಎನ್ನುವುದನ್ನು ನೀವು ನೋಡಿರಿ. |
01:40 | ಆದರೆ ಇಲ್ಲಿ ಜಗ್ಗೀಸ್ ಅನ್ನು ನೀವು ನೋಡಲು ಸಾಧ್ಯವಿಲ್ಲ. |
01:44 | ಇದನ್ನು ಕಣ್ಣುಗಳ ಯುಕ್ತಿ ಎಂದು ಹೇಳಲಾಗುತ್ತದೆ. |
01:47 | ಇದನ್ನು ನಾನು ದೊಡ್ಡದು ಮಾಡಿದಾಗ ಇದು, ಇಲ್ಲಿ anti-aliased (ಆಂಟಿ ಅಲಿಯಾಸ್ಡ್) ಎನ್ನುವುದನ್ನು ನೀವು ನೋಡುತ್ತೀರಿ. |
01:53 | ಇದು ಪೆನ್ಸಿಲ್ ಮತ್ತು ಪೇಂಟ್ ಬ್ರಶ್ ಗಳ ನಡುವಿನ ಮುಖ್ಯವಾದ ಅಂತರವಾಗಿದೆ. |
01:59 | ಇಲ್ಲದಿದ್ದರೆ ಅವೆರಡೂ ಹೆಚ್ಚುಕಡಿಮೆ ಸರಿಸಮವಾಗಿವೆ, ಅವುಗಳ ಆಯ್ಕೆಗಳೂ ಸಹ. |
02:13 | ಈಗ ನಾವು ಪೇಂಟ್ ಬ್ರಶ್ ನೊಂದಿಗೆ ಆರಂಭಿಸೋಣ. |
02:16 | ಟೂಲ್ ಬಾಕ್ಸ್ನಲ್ಲಿಯ Paintbrush Tool ಎನ್ನುವುದರ ಮೇಲೆ ಕ್ಲಿಕ್ ಮಾಡಿ, ನಿಮಗೆ ಅದರ ಆಯ್ಕೆಗಳು ಸಿಗುತ್ತವೆ. |
02:25 | ನೀವು ಇಲ್ಲಿಯೂ Multiply (ಮಲ್ಟಿಪ್ಲೈ) ಅಥವಾ Overlay (ಓವರ್ಲೇ) ಇತ್ಯಾದಿ ಮೋಡ್ಗಳನ್ನು ನೋಡುತ್ತಿರುವಂತೆ, ಮೋಡ್ ಗಳು ಲೇಯರ್ ಮೋಡ್ನಲ್ಲಿ ಇದ್ದ ಹಾಗೆಯೇ ಇಲ್ಲಿಯೂ ಇರುತ್ತವೆ. |
02:40 | ಇಲ್ಲಿರುವದು Opacity slider (ಒಪ್ಯಾಸಿಟೀ ಸ್ಲೈಡರ್) ಆಗಿದೆ. ಇದನ್ನು ಬಳಸಿ ನೀವು ರೇಖೆಯ ಗೋಚರತ್ವ ಮತ್ತು ಬಣ್ಣವನ್ನು ನಿಯಂತ್ರಿಸಬಹುದು. |
02:50 | ವ್ಯಾಲ್ಯೂವನ್ನು 25% ಕ್ಕೆ ಜರುಗಿಸುತ್ತೇನೆ.ಈಗ ನಾನು ಡ್ರಾ ಮಾಡಿದಾಗ ಕಪ್ಪು ಬಣ್ಣದ ಬದಲಾಗಿ ತಿಳಿ ಬೂದುಬಣ್ಣದ ರೇಖೆಯನ್ನು ಪಡೆಯುತ್ತೇನೆ. |
03:02 | ಈ ರೇಖೆಯ ಮೇಲೆ ಒಂದು ಹೊಸ ರೇಖೆಯನ್ನು ಅಡ್ಡಲಾಗಿ ಎಳೆದಾಗ, ಬಣ್ಣವು ದಟ್ಟವಾಗುವುದನ್ನು ನೀವು ನೋಡಬಹುದು. ಆದರೆ ಇದು ಹೊಸ ರೇಖೆಯನ್ನು ಅದರ ಮೇಲೆ ಎಳೆದಾಗ ಮಾತ್ರ ಆಗುತ್ತದೆ. |
03:22 | ಈ ಭಾಗದಲ್ಲಿ ನಾನು ಝೂಮ್ ಇನ್ ಮಾಡಿ ದೊಡ್ಡ ಬ್ರಶ್ ಅನ್ನು ಆಯ್ಕೆಮಾಡುತ್ತೇನೆ. |
03:26 | ಈಗ ನಾನು ಗೆರೆಯನ್ನು ಎಳೆದಾಗ ಅದು ಬೂದುಬಣ್ಣದ್ದಾಗಿದೆ. |
03:30 | ನಾನು ಎರಡನೆಯ ಗೆರೆಯನ್ನು ಎಳೆಯುತ್ತೇನೆ ಮತ್ತು ಈ ಎರಡೂ ಗೆರೆಗಳು ಛೇದಿಸುವಲ್ಲಿ ಗಾಢವಾದ ಬೂದುಬಣ್ಣವಿದೆ. |
03:36 | ಈಗ ನಾನು ಇಲ್ಲಿ ಮೂರನೆಯ ಗೆರೆಯನ್ನು ಡ್ರಾ ಮಾಡುತ್ತೇನೆ ಹಾಗೂ ಗೆರೆಗಳು ಛೇದಿಸುವಲ್ಲಿ ಇನ್ನೂ ಹೆಚ್ಚು ಗಾಢವಾದ ಬೂದುಬಣ್ಣವಾಗುತ್ತದೆ. ಆದರೆ ಇದೇ ಗೆರೆಯಿಂದ ನಾನು ಪೇಂಟ್ ಮಾಡಿದಾಗ ಅದು ಗಾಢವಾಗುವುದಿಲ್ಲ. |
03:48 | ಹೀಗೆ, ಇದು ಸ್ಟ್ರೋಕ್ ನಿಂದ ಸ್ಟ್ರೋಕ್ ಗೆ ಮಾತ್ರ ಕೆಲಸ ಮಾಡುತ್ತದೆ. ನೀವು ಸುಲಭವಾಗಿ ಒಂದು ಜಾಗವನ್ನು ಬೂದುಬಣ್ಣದಿಂದ ಪೇಂಟ್ ಮಾಡಬಹುದು ಮತ್ತು ಇದನ್ನು ತುಂಬುವಾಗ ನೀವು ಎಚ್ಚರಿಕೆಯಿಂದ ನೋಡಬೇಕಾಗಿಲ್ಲ. |
04:15 | ಇಲ್ಲಿ ನೀವು Incremental (ಇನ್ಕ್ರಿಮೆಂಟಲ್) ಎನ್ನುವ ಆಯ್ಕೆಯನ್ನು ನೋಡಬಹುದು. |
04.20 | ನೀವು ಇನ್ಕ್ರಿಮೆಂಟಲ್ ಎನ್ನುವುದನ್ನು ಆಯ್ಕೆಮಾಡಿದಾಗ ನಿಮಗೆ ಬಲವಾದ ಪರಿಣಾಮವು ಸಿಗುತ್ತದೆ. |
04:29 | ನಾವು ಬ್ರಶ್ ಗಳ ಆಯ್ಕೆಗಳಿಗೆ ಹೋಗೋಣ. ಇಲ್ಲಿ, ಈ ಬ್ರಶ್ ನ Spacing (ಸ್ಪೇಸಿಂಗ್) ಅನ್ನು 20% ಕ್ಕೆ ಸೆಟ್ ಮಾಡಿದ್ದನ್ನು ನೀವು ನೋಡಬಹುದು. |
04:45 | Brushes (ಬ್ರಶಸ್), ಮೂಲತಃ ಒಂದೇ ವಿನ್ಯಾಸವನ್ನು ಮತ್ತೆ ಮತ್ತೆ ಮುದ್ರಿಸುವ ಸ್ಟಾಂಪ್ ಆಗಿದೆ. |
04:54 | ನಾನು ಇಲ್ಲಿ ಝೂಮ್ ಇನ್ ಮಾಡಿದಾಗ, 20% ಬ್ರಶ್ ನ ಸೈಜ್ನ ನಂತರ, ಈ ಬ್ರಶ್ ನ ಮುಂದಿನ ಗುರುತು ಇಲ್ಲಿ ಇರುವುದನ್ನು ನೀವು ನೋಡಬಹುದು. |
05:07 | ಇಲ್ಲಿ ಪ್ರತಿಯೊಂದು ಬ್ರಶ್ ತನ್ನನ್ನು ತಾನೇ ‘ಓವರ್ಲೇ’ ಮಾಡುತ್ತದೆ. |
05:19 | ನೀವು Incremental ಎನ್ನುವ ಆಯ್ಕೆಯನ್ನು ಡಿ-ಸೆಲೆಕ್ಟ್ ಮಾಡಿದಾಗ ಬ್ರಶ್ ನ ಪ್ರತಿಯೊಂದು ಸ್ಟಾಂಪಿಂಗ್ ಅನ್ನು ನೋಡಬಹುದು ಆದರೆ ಅದರ ಮೇಲೆ ಪೇಂಟಿಂಗ್ ಇಲ್ಲ ಮತ್ತು ನಾನು ಎರಡನೆಯ ರೇಖೆಯನ್ನು ಆರಂಭಿಸಬೇಕು. |
05:34 | ‘ಇನ್ಕ್ರಿಮೆಂಟಲ್’ ಎನ್ನುವುದನ್ನು ಆಯ್ಕೆಮಾಡಿದಾಗ ನಾನು ಮೇಲೆ ಮತ್ತೆ ಮತ್ತೆ ಪೇಂಟ್ ಮಾಡಬಹುದು. |
05:47 | 100% ಕ್ಕೆ ಮರಳಿ ಹೋಗಿ. |
05:53 | ನಾನು ಒಪ್ಯಾಸಿಟೀ ಮತ್ತು ಇನ್ಕ್ರಿಮೆಂಟಲ್ ಎನ್ನುವ ಆಯ್ಕೆಗಳನ್ನು ವಿವರಿಸಿ ಮುಗಿಸಿದ್ದೇನೆ. |
05:57 | ನಾವು 100% ಒಪ್ಯಾಸಿಟೀ ಯೊಂದಿಗೆ ಮರಳಿ ಹೋಗೋಣ. ನಾನು ಮತ್ತೆ ಪೂರ್ತಿ ಕಪ್ಪು ಬಣ್ಣದಲ್ಲಿ ಡ್ರಾ ಮಾಡಲು ಸಾಧ್ಯವಿದೆ. |
06:07 | ನೀವು 100% ಕ್ಕಿಂತ ಕಡಿಮೆ ಒಪ್ಯಾಸಿಟೀಯನ್ನು ಹೊಂದಿದ್ದರೆ ಮಾತ್ರ ಇನ್ಕ್ರಿಮೆಂಟಲ್ ಎನ್ನುವದು ಅರ್ಥಪೂರ್ಣವಾಗುತ್ತದೆ. |
06:15 | ಇಲ್ಲಿ Scale (ಸ್ಕೇಲ್) ನ ಸ್ಲೈಡರ್, ‘ಪೆನ್’ನ ಸೈಜನ್ನು ನಿಯಂತ್ರಿಸುತ್ತದೆ, ನಾನು ಇದನ್ನು ಕೆಳಗೆ, 1 ಕ್ಕೆ ಜರುಗಿಸಿದಾಗ ನಿಮಗೆ ಚಿಕ್ಕ ಸೈಜ್ ನ ಬ್ರಶ್ ಸಿಗುತ್ತದೆ. |
06:31 | ನಾನು ಬ್ರಶ್ ಅನ್ನು 0.05 ಗೆ ‘ಸ್ಕೇಲ್’ ಮಾಡಿದಾಗ ಬಹಳ ಸೂಕ್ಷ್ಮವಾದ ಗೆರೆಯನ್ನು ಎಳೆಯಬಹುದು ಹಾಗೂ ಸ್ಲೈಡರನ್ನು 2 ಕ್ಕೆ ಸೆಟ್ ಮಾಡಿದಾಗ ಅಗಲವಾದ ಗೆರೆಯನ್ನು ಪಡೆಯುತ್ತೇನೆ. |
06:48 | ‘ಸ್ಕೇಲ್’ ಎನ್ನುವುದು ಮೂಲತಃ ಬ್ರಶ್ ನ ವ್ಯಾಸವನ್ನು ನಿಯಂತ್ರಿಸುತ್ತದೆ, ನೀವು ಕೀಬೋರ್ಡ್ ಮೇಲಿನ ಸ್ಕ್ವೆರ್ ಬ್ರಾಕೆಟ್ಗಳನ್ನು ಬಳಸಿ ಸಹ ಅದನ್ನು ನಿಯಂತ್ರಿಸಬಹುದು. |
07:15 | ತೆರೆದ ಸ್ಕ್ವೆರ್ ಬ್ರಾಕೆಟ್ಗಳ ಸಹಾಯದಿಂದ ಬ್ರಶ್ ನ ಸೈಜನ್ನು ನಾನು ಕಡಿಮೆ ಮಾಡಬಹುದು ಹಾಗೂ ಮುಚ್ಚಿದ ಸ್ಕ್ವೆರ್ ಬ್ರಾಕೆಟ್ಗಳಿಂದ ಸೈಜನ್ನು ಹೆಚ್ಚಿಸಬಹುದು. |
07:32 | ಬ್ರಶ್, ಹೆಚ್ಚುಕಡಿಮೆ ಅದೃಶ್ಯವಾಗಿದೆ ಎನ್ನುವುದನ್ನು ನೀವು ನೋಡಬಹುದು. |
07:38 | ಹೀಗಾಗಿ, ನಾನು ಪೇಂಟ್ ಮಾಡುತ್ತಿರುವ ಜಾಗವನ್ನು ಬಿಡದೆಯೇ ಬ್ರಶ್ ನ ಸೈಜನ್ನು ಹೊಂದಿಸಬಹುದು. |
07:51 | GIMP ನ ಜನರಲ್ಲಿ, ಯಾರಾದರೂ ಏನಾದರೂ ಮಾಡಬೇಕೆಂದಿದ್ದರೆ, ಸ್ಲೈಡರನ್ನು 1 ಕ್ಕೆ ಮರಳಿ ಒಯ್ಯುವ ಬಟನ್ ಒಂದನ್ನು ಪಡೆಯಲು ನಾನು ಇಷ್ಟಪಡುತ್ತೇನೆ. |
08:03 | ಹೀಗೆ, Scale (ಸ್ಕೇಲ್) ಎನ್ನುವ ಆಯ್ಕೆಯ ಕುರಿತು ವಿವರಣೆ ಮುಗಿಯಿತು. |
08:06 | ಮತ್ತು Brush ಎನ್ನುವುದನ್ನು ವಿಸ್ತಾರವಾಗಿ ಮುಂದಿನ ಟ್ಯುಟೋರಿಯಲ್ ನಲ್ಲಿ ನಾನು ವಿವರಿಸುವೆನು. |
08:12 | ಇಲ್ಲಿ Pressure sensitivity (ಪ್ರೆಶರ್ ಸೆನ್ಸಿಟಿವಿಟಿ) ಎನ್ನುವ ಒಂದು ಆಯ್ಕೆಯಿದೆ. ಇಮೇಜನ್ನು ಎಡಿಟ್ ಮಾಡುವಾಗ ಇದನ್ನು ನಾನು ಬಳಸಬಹುದು. |
08:30 | ಇಲ್ಲಿ, ಒಪ್ಯಾಸಿಟೀ ಎನ್ನುವುದರತ್ತ ಒಮ್ಮೆ ನಾವು ನೋಡೋಣ. |
08:35 | ಈಗ, ನಾನು ಅತಿ ಒತ್ತಡ ಹಾಕದೇ ಡ್ರಾ ಮಾಡಿದಾಗ ನಿಮಗೆ ಬೂದುಬಣ್ಣದ ರೇಖೆಯು ಸಿಗುತ್ತದೆ. ನಾನು ಒತ್ತಡವನ್ನು ಹೆಚ್ಚಿಸಿದಾಗ ನನಗೆ ಗಾಢವಾದ ಬಣ್ಣ ಸಿಗುತ್ತದೆ ಹಾಗೂ ನಾನು ಒತ್ತಡವನ್ನು ಕಡಿಮೆ ಮಾಡಿದಾಗ ನನಗೆ ತಿಳಿ ಬಣ್ಣದ ರೇಖೆಯು ಸಿಗುತ್ತದೆ. |
09:04 | ನೀವು ಮಾಸ್ಕನ್ನು ಪೇಂಟ್ ಮಾಡುವದಿದ್ದರೆ ಈ ಆಯ್ಕೆಯು ಉಪಯುಕ್ತವಾಗಿದೆ. |
09:09 | ಇದು ಬಹಳ ಉಪಯುಕ್ತವಾಗಿದೆ. |
09:17 | ಮುಂದಿನ ಆಯ್ಕೆ Hardness (ಹಾರ್ಡ್ನೆಸ್) ಎನ್ನುವುದು ಆಗಿದೆ. |
09:20 | ನಾನು ಹೆಚ್ಚು ಒತ್ತಡ ಹಾಕದೇ ಡ್ರಾ ಮಾಡಿದಾಗ ಅಂಚು ನಯವಾಗಿರುತ್ತದೆ ಮತ್ತು ನಾನು ಒತ್ತಡವನ್ನು ಹೆಚ್ಚಿಸಿದಾಗ ಪೇಂಟ್ ಬ್ರಶ್, ಪೆನ್ ನ ಹಾಗೆ ಕೆಲಸಮಾಡುತ್ತದೆ. |
09:38 | ನಾನು ಪೆನ್ಸಿಲ್ ಟೂಲನ್ನು ಆಯ್ಕೆಮಾಡಿ ಡ್ರಾ ಮಾಡಿದಾಗ ನನಗೆ ಗಡುಸಾದ ಅಂಚು ಸಿಗುತ್ತದೆ ಮತ್ತು ಟ್ಯಾಬ್ಲೆಟ್ ಮೇಲೆ ನಿಜವಾಗಿಯೂ ಒತ್ತಿದರೆ ಇದು ಗಡುಸಾದ ಅಂಚನ್ನು ಮಾಡಬಹುದು. |
09:51 | ‘ಪ್ರೆಶರ್ ಸೆನ್ಸಿಟಿವಿಟಿ’ಯೊಂದಿಗೆ ನಾನು ಬ್ರಶ್ ನ ಸೈಜನ್ನು ಬದಲಾಯಿಸಬಹುದು. |
10:00 | ‘ಪ್ರೆಶರ್ ಸೆನ್ಸಿಟಿವಿಟಿ’ ಯನ್ನು ಬಳಸುವುದರಿಂದ ನಾನು ಬಣ್ಣವನ್ನು ಸಹ ಬದಲಾಯಿಸಬಹುದು. |
10:05 | ಬ್ಯಾಕ್ಗ್ರೌಂಡ್ ಕಲರ್ ನಿಂದ ನಾನು ಇನ್ನೊಂದು ಬಣ್ಣವನ್ನು ಆಯ್ಕೆಮಾಡುತ್ತೇನೆ. ಇಲ್ಲಿಯದು ಹೇಗೆ ಇದೆ? |
10:12 | ಹೀಗೆ, ನಾವು ಈ ಕೆಂಪು ಬಣ್ಣವನ್ನು ಆಯ್ಕೆಮಾಡೋಣ. |
10:15 | ಮತ್ತು ಫೋರ್ಗ್ರೌಂಡ್ ಕಲರ್ ಗಾಗಿ ನಾವು ಸೊಗಸಾದ ಹಸಿರು ಬಣ್ಣವನ್ನು ಆಯ್ಕೆಮಾಡೋಣ. |
10:21 | ಆಯ್ಕೆಮಾಡಿದ ಬಣ್ಣದೊಂದಿಗೆ ಇಲ್ಲಿ ನಾನು ಪೇಂಟ್ ಮಾಡಲು ಆರಂಭಿಸಿದಾಗ, ಕಡಿಮೆ ಒತ್ತಡದೊಂದಿಗೆ ಹಸಿರು ಮತ್ತು ಒತ್ತಡವನ್ನು ಹೆಚ್ಚಿಸುತ್ತಿದ್ದಾಗ ಕೆಂಪು ಹಾಗೂ ಒತ್ತಡವನ್ನು ತೆಗೆದಾಗ ಹಸಿರು ಅಥವಾ ಹಸಿರಿನಂತಹ ಬಣ್ಣವನ್ನು ನಾನು ಪಡೆಯುತ್ತೇನೆ. |
10:41 | ಮಧ್ಯದಲ್ಲಿ ಬಣ್ಣವು, ಹಸಿರು ಮತ್ತು ಕೆಂಪುಗಳ ನಡುವೆ ಬದಲಾಯಿಸುತ್ತದೆ. |
10:49 | Use color from gradient (ಯೂಜ್ ಕಲರ್ ಫ್ರಾಮ್ ಗ್ರೇಡಿಯಂಟ್) ಎನ್ನುವುದು ಕೊನೆಯ ಆಯ್ಕೆಯಾಗಿದೆ. |
11:01 | ಗ್ರೇಡಿಯಂಟ್ಅನ್ನು ಆಯ್ಕೆಮಾಡಲು ಕ್ರಮವಾಗಿ File, Dialogs and Gradients ಎನ್ನುವಲ್ಲಿಗೆ ಹೋಗಿರಿ. |
11:18 | ಇಲ್ಲಿ Gradient (ಗ್ರೇಡಿಯಂಟ್), ಇದೆ. |
11:20 | ಈಗ ನಾನು ಈ ವಿಂಡೋವನ್ನು ಹಿಡಿದು, ಇಲ್ಲಿಗೆ ಎಳೆದು ತರುತ್ತೇನೆ, ಈಗ ನಾನು ಇಲ್ಲಿ ಗ್ರೇಡಿಯಂಟ್ಅನ್ನು ಪಡೆದಿದ್ದೇನೆ. |
11:28 | ಗ್ರೇಡಿಯಂಟ್ ನಲ್ಲಿ, ನಾನು ವಿನ್ಯಾಸಗಳ ದೊಡ್ಡ ಆಯ್ಕೆಯನ್ನು ಪಡೆದಿದ್ದೇನೆ. |
11:33 | ನಾವು ಇದನ್ನು ಆಯ್ಕೆಮಾಡೋಣ ಮತ್ತು ನಾನು ಇಲ್ಲಿಗೆ ಮರಳಿ ಹೋಗುತ್ತೇನೆ. |
11:42 | ಈಗ ನಾನು ಪೇಂಟ್ ಮಾಡುವಾಗ, ಪೇಂಟ್, ಗ್ರೇಡಿಯಂಟ್ ನಲ್ಲಿಯ ಈ ವಿನ್ಯಾಸದಂತೆ ಹೋಗುತ್ತದೆ. |
11:48 | ಗ್ರೇಡಿಯಂಟ್ ಗಳೊಂದಿಗೆ ಬರೆಯಲು ಅಥವಾ ಕೆಲಸ ಮಾಡಲು ಇದು ಬಹಳ ತಮಾಷೆಯಾಗಿದೆ. |
12:02 | ಇದು ಟ್ಯೂಬ್ ನಿಂದ ಮಾಡಿದಹಾಗೆ ಅಥವಾ ಅದರಂತೆ ಕಾಣುತ್ತದೆ. |
12:07 | ಇವುಗಳು Gradient ಎನ್ನುವುದರ ಆಯ್ಕೆಗಳಾಗಿದ್ದವು. |
12:11 | ಈ ಆಯ್ಕೆಗಳು ಸಾಮಾನ್ಯವಾಗಿ ‘ಬ್ರಶಸ್’ ಅನ್ನು ಬಳಸುವ ಎಲ್ಲ ಟೂಲ್ಗಳಿಗಾಗಿ ಇರುತ್ತವೆ. |
12:30 | ಎಂದರೆ, ಪೆನ್ಸಿಲ್, ಪೇಂಟ್ ಬ್ರಶ್, ಇರೇಜರ್ ಮತ್ತು ಇನ್ನೂ ಕೆಲವು ಆಯ್ಕೆಗಳನ್ನು ಹೊಂದಿದ ಏರ್ ಬ್ರಶ್. |
12:50 | ‘ಇಂಕ್’ ಎನ್ನುವುದು ಬ್ರಶ್ ಅನ್ನು ಹೊಂದಿಲ್ಲ ಆದರೆ ಇದು ಬೇರೆ ಅನೇಕ ಆಯ್ಕೆಗಳನ್ನು ಹೊಂದಿದೆ. |
12:55 | ಕ್ಲೋನ್ ಟೂಲ್, ಹೀಲಿಂಗ್ ಟೂಲ್,ಪರ್ಸ್ಪೆಕ್ಟಿವ್ ಕ್ಲೋನ್ ಟೂಲ್ ಮತ್ತು ಬ್ಲರ್, ಶಾರ್ಪನ್ ಅಥವಾ ಡಾಜ್ ಮತ್ತು ಬರ್ನ್ ಗಳಂತಹ ಟೂಲ್ಗಳು ಸಹ ‘ಬ್ರಶಸ್’ ಆಯ್ಕೆಯನ್ನು ಹೊಂದಿವೆ. |
13:14 | ಈಗ ನಾವು ಪೆನ್ಸಿಲ್ ಮತ್ತು ಪೇಂಟ್ ಬ್ರಶ್ ಗೆ ಮರಳಿ ಹೋಗೋಣ. |
13:21 | ಇದನ್ನು ಮತ್ತೆ ಕ್ಲಿಯರ್ ಮಾಡೋಣ. |
13:24 | ನೀವು ಇಲ್ಲಿ ಬಳಸಲು ಸಾಧ್ಯವಿರುವ ಕೆಲವು ಯುಕ್ತಿಗಳಿವೆ. |
13:29 | ಮೊದಲನೆಯ ಯುಕ್ತಿ, ಗೆರೆಯನ್ನು ಎಳೆಯುವುದರ ಕುರಿತು ಆಗಿದೆ. |
13:33 | ನಾನು ಸರಳ ರೇಖೆಯನ್ನು ಎಳೆಯಲು ಪ್ರಯತ್ನಿಸಿದಾಗ ಅದು ಸ್ವಲ್ಪ ಕಠಿಣವಾಗಿದೆ. |
13:39 | ಆದರೆ ನಾನು ಮೊದಲು ಒಂದು ಕ್ಲಿಕ್ ನೊಂದಿಗೆ ಪಾಯಿಂಟನ್ನು ಸೆಟ್ ಮಾಡಿ, Shift ಕೀಯನ್ನು ಒತ್ತಿದಾಗ ನನಗೆ ಸರಳ ರೇಖೆಯು ಸಿಗುತ್ತದೆ. |
13:48 | ಇಲ್ಲಿ ನಾನು ಒಂದು ಸರಳ ರೇಖೆಯನ್ನು ಪಡೆದಿದ್ದೇನೆ. |
13:51 | ಮುಂದಿನ ಯುಕ್ತಿಎಂದರೆ, ಕೇವಲ ಒಂದು ಪಾಯಿಂಟನ್ನು ಸೆಟ್ ಮಾಡಿ ಮತ್ತು Shift + Ctrl ಅನ್ನು ಒತ್ತಿರಿ. ಈಗ ನನ್ನ ರೇಖೆಯ ರೊಟೇಶನ್, 15 ಅಂಶಗಳಿಗೆ ಲಾಕ್ ಆಗಿದೆ. |
14:05 | ಹೀಗೆ, ನಿಶ್ಚಿತ ಕೋನಗಳೊಂದಿಗೆ ನಾನು ಸುಲಭವಾಗಿ ಸರಳ ರೇಖೆಗಳನ್ನು ಎಳೆಯಬಹುದು. |
14:20 | ಹೀಗೆ, ಇದು ಒಂದು ಉತ್ಕೃಷ್ಟ ಕೃತಿ ಆಗಿದೆ. |
14:24 | ಈ Shift ಕೀಯೊಂದಿಗೆ ನೀವು ಬೇರೆ ಏನನ್ನೋ ಮಾಡಲು ಸಾಧ್ಯವಿದೆ. |
14:29 | ಅದಕ್ಕಾಗಿ, Gradient (ಗ್ರೇಡಿಯಂಟ್) ಎನ್ನುವ ಟೂಲನ್ನು ಆಯ್ಕೆಮಾಡಿ. |
14:37 | ಗ್ರೇಡಿಯಂಟ್ ಅನ್ನು ಆಯ್ಕೆಮಾಡಿ ಒಂದು ರೇಖೆಯನ್ನು ಎಳೆಯಿರಿ, ನಿಮಗೆ ಬಹಳಷ್ಟು ವಿಭಿನ್ನ ಬಣ್ಣಗಳು ಸಿಗುತ್ತವೆ. |
14:45 | ನಾನು ಒಂದು ಸಣ್ಣ ಬ್ರಶ್ ಅನ್ನು ಆಯ್ಕೆಮಾಡುತ್ತೇನೆ. ಗ್ರೇಡಿಯಂಟ್ ಟೂಲನ್ನು ಡೀ-ಸೆಲೆಕ್ಟ್ ಮಾಡಿ, ನನ್ನ ಸ್ಟ್ಯಾಂಡರ್ಡ್ ಬಣ್ಣಗಳನ್ನು ಆಯ್ಕೆಮಾಡುತ್ತೇನೆ. |
14:55 | ಈಗ ನಾನು Ctrl ಕೀಯನ್ನು ಒತ್ತಿದಾಗ, ನಾನು ಎಳೆದ ರೇಖೆಯಿಂದ ಬಣ್ಣವನ್ನು ಆಯ್ಕೆಮಾಡಬಹುದು ಮತ್ತು ಫೋರ್ಗ್ರೌಂಡ್ ಕಲರ್, ನೀಲಿ ಛಾಯೆಗೆ ಬದಲಾಗಿರುವುದನ್ನು ನೀವು ನೋಡಬಹುದು. |
15:09 | ಹೀಗೆ, ನಾನು ಇಮೇಜ್ನ ಯಾವ ಭಾಗದಿಂದಲಾದರೂ ಸೊಗಸಾಗಿರುವ ಬಣ್ಣವನ್ನು ಎತ್ತಿಕೊಳ್ಳಬಹುದು. |
15:17 | ಮತ್ತು ಚಿತ್ರದಲ್ಲಿ ನಿಮಗೆ ಏನಾದರೂ ಪೇಂಟ್ ಮಾಡುವದಿದ್ದರೆ, ಇದರಲ್ಲಿ ನಿಮಗೆ ಅವಶ್ಯವಿರುವ ಬಣ್ಣಗಳಿವೆ. |
15:25 | ಕೇವಲ Ctrl ಹಿಡಿದು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ಯಾಲೆಟ್ ನ ಮೇಲೆ ಆ ನಿರ್ದಿಷ್ಟ ಬಣ್ಣವು ಸಿಗುತ್ತದೆ. |
15:36 | ಅದು ಒಳ್ಳೆಯ ಉಪಾಯವಾಗಿದೆ. |
15:39 | ಮೂಲತಃ ಇರೇಜರ್ ಟೂಲ್, ಪೆನ್ ಅಥವಾ ಬ್ರಶ್ ನಂತಹ ಟೂಲ್ ಆಗಿದೆ ಏಕೆಂದರೆ ಇದು ಕೇವಲ ಅವುಗಳ ವಿರುದ್ಧವಾಗಿದೆ. |
15:52 | ಇರೇಜರ್ ಸಹ ಪೇಂಟ್ ಮಾಡುತ್ತದೆ ಆದರೆ ಅದು ಬ್ಯಾಕ್ಗ್ರೌಂಡ್ ಕಲರನ್ನು ಕೊಡುತ್ತದೆ. |
15:57 | ನೀವು ಅದನ್ನು ಇಲ್ಲಿ ನೋಡಬಹುದು. |
16:00 | ಆದರೆ ಅದಕ್ಕಾಗಿ ನೀವು ‘ಪ್ರೆಶರ್ ಸೆನ್ಸಿಟಿವಿಟಿ’ ಮತ್ತು ಒಪ್ಯಾಸಿಟೀ, ಇವುಗಳನ್ನು ಡೀ-ಸೆಲೆಕ್ಟ್ ಮಾಡಬೇಕು. |
16:08 | ಫೋರ್ಗ್ರೌಂಡ್ ಕಲರ್ ಹಾಗೂ ಬ್ಯಾಕ್ಗ್ರೌಂಡ್ ಕಲರ್ ಗಳನ್ನು ಕಪ್ಪು ಹಾಗೂ ಬಿಳಿ ಬಣ್ಣಗಳಿಗೆ ನಾನು ಸ್ವಿಚ್ ಮಾಡಿದಾಗ, ಮತ್ತು, ಬಿಳಿ ಬಣ್ಣವನ್ನು ಫೋರ್ಗ್ರೌಂಡ್ ಕಲರನ್ನಾಗಿ ಬದಲಾಯಿಸಿ, ಪೆನ್ ಅನ್ನು ಆಯ್ಕೆಮಾಡಿದಾಗ, ನಾನು ‘ಇರೇಜರ್’ನ ಪರಿಣಾಮವನ್ನೇ ಪಡೆಯುತ್ತೇನೆ. |
16:25 | ಬಣ್ಣವನ್ನು ಬದಲಾಯಿಸಿದ ನಂತರ ಅಳಿಸಿದ್ದು ಕಪ್ಪಾಗುವುದು. |
16:41 | X ಕೀಯನ್ನು ಒತ್ತಿ ನೀವು ಫೋರ್ಗ್ರೌಂಡ್ ಹಾಗೂ ಬ್ಯಾಕ್ಗ್ರೌಂಡ್ ಕಲರ್ ಗಳನ್ನು ಬದಲಾಯಿಸಬಹುದು. |
16:50 | ನಾನು ಪೆನ್ಸಿಲ್, ಪೇಂಟ್ ಬ್ರಶ್ ಮತ್ತು ಇರೇಜರ್, ಇವುಗಳನ್ನು ವಿಸ್ತಾರವಾಗಿ ವಿವರಿಸಿ ಮುಗಿಸಿದ್ದೇನೆ. |
16:59 | ಹೆಚ್ಚಿನ ಮಾಹಿತಿಗಾಗಿ ಇಲ್ಲಿ ತೋರಿಸಿದ ಲಿಂಕ್ ಗೆ ಹೋಗಿರಿ. http://meetthegimp dot org ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಈ ಕೆಳಗಿನ ಲಿಂಕ್’ಗೆ ಬರೆದು ತಿಳಿಸಿ.info@meetthegimp dot org
ಧನ್ಯವಾದಗಳು. |
17:10 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. |