Difference between revisions of "Advanced-Cpp/C2/Exception-Handling/Kannada"
From Script | Spoken-Tutorial
(Created page with "{| border=1 | '''Time''' | '''Narration''' |- | 00:01 | C++ ನಲ್ಲಿಯ Exception Handling (ಎಕ್ಸೆಪ್ಶನ್ ಹ್ಯಾಂಡ್ಲಿಂಗ್) ಎನ...") |
PoojaMoolya (Talk | contribs) |
||
Line 52: | Line 52: | ||
|- | |- | ||
| 01:05 | | 01:05 | ||
− | |try (ಟ್ರೈ), | + | |try (ಟ್ರೈ), catch (ಕ್ಯಾಚ್) |
− | + | ||
− | + | ||
− | + | ||
|- | |- | ||
| 01:07 | | 01:07 | ||
Line 76: | Line 73: | ||
|- | |- | ||
| 01:27 | | 01:27 | ||
− | | throw: | + | | throw: try ಬ್ಲಾಕ್ ಮತ್ತು catch ಬ್ಲಾಕ್, |
− | + | ||
− | + | ||
− | + | ||
|- | |- | ||
| 01:32 | | 01:32 | ||
Line 184: | Line 178: | ||
|- | |- | ||
| 03:51 | | 03:51 | ||
− | |Enter ಅನ್ನು ಒತ್ತಿರಿ. | + | |Enter ಅನ್ನು ಒತ್ತಿರಿ. ಮತ್ತೊಮ್ಮೆ ಅಪ್ ಆರೋ ಕೀಯನ್ನು ಎರಡು ಸಲ ಒತ್ತಿರಿ. |
− | + | ||
− | + | ||
− | + | ||
|- | |- | ||
| 03:55 | | 03:55 |
Latest revision as of 14:51, 17 March 2017
Time | Narration |
00:01 | C++ ನಲ್ಲಿಯ Exception Handling (ಎಕ್ಸೆಪ್ಶನ್ ಹ್ಯಾಂಡ್ಲಿಂಗ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, |
00:09 | ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎನ್ನುವುದನ್ನು ನಾವು ಕಲಿಯುವೆವು. |
00:11 | ನಾವು ಇದನ್ನು ಒಂದು ಉದಾಹರಣೆಯ ಸಹಾಯದಿಂದ ಮಾಡುವೆವು. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:16 | Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ, |
00:20 | g++ compiler ನ 4.6.1 ನೇ ಆವೃತ್ತಿಗಳನ್ನು ನಾನು ಬಳಸುತ್ತಿದ್ದೇನೆ. |
00:25 | ನಾವು Exception ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ. |
00:29 | ಎಕ್ಸೆಪ್ಶನ್ ಎನ್ನುವುದು, ಒಂದು ಪ್ರೋಗ್ರಾಮನ್ನು ಎಕ್ಸಿಕ್ಯೂಟ್ ಮಾಡುವಾಗ ಉದ್ಭವಿಸುವ ಸಮಸ್ಯೆಯಾಗಿದೆ. |
00:34 | ಇದು ಪ್ರೋಗ್ರಾಂ, ಕಂಡುಹಿಡಿಯಬಹುದಾದ ರನ್ ಟೈಮ್ ಎರರ್ ಆಗಿದೆ. |
00:39 | ನಾವು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ನತ್ತ ನಡೆಯೋಣ. |
00:42 | ಒಂದು ಪ್ರೋಗ್ರಾಮನ್ನು ಎಕ್ಸಿಕ್ಯೂಟ್ ಮಾಡುವಾಗ ಉದ್ಭವಿಸುವ ಸಮಸ್ಯೆಗಳಿಗೆ ತೋರಿಸಿದ ಪ್ರತಿಕ್ರಿಯೆಯನ್ನು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎಂದು ಹೇಳಲಾಗುತ್ತದೆ. |
00:50 | ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎನ್ನುವುದು ಪ್ರೋಗ್ರಾಮನ್ನು ಎಕ್ಸಿಕ್ಯೂಟ್ ಮಾಡುವದನ್ನು ಮುಂದುವರೆಸಲು ಅನುಮತಿಸುತ್ತದೆ. |
00:55 | ಸಮಸ್ಯೆಯನ್ನು ಗುರುತಿಸಲು ಅದು ಸಹಾಯ ಮಾಡುತ್ತದೆ. |
00:57 | ಮತ್ತು ಪ್ರೋಗ್ರಾಮನ್ನು ನಿಯಂತ್ರಿತ ರೀತಿಯಲ್ಲಿ ಅಂತ್ಯಗೊಳಿಸುತ್ತದೆ. |
01:02 | ಎಕ್ಸೆಪ್ಶನ್ಸ್ ಗಳಲ್ಲಿಯ ಪ್ರಕಾರಗಳನ್ನು ನಾವು ನೋಡೋಣ. |
01:05 | try (ಟ್ರೈ), catch (ಕ್ಯಾಚ್) |
01:07 | ಮತ್ತು throw (ಥ್ರೋ). |
01:09 | ನಾವು ಎರರ್ ಇರುವ ಸಾಧ್ಯತೆಗಳಿರುವ ಕೋಡನ್ನು try ಬ್ಲಾಕ್ನಲ್ಲಿ ಇಡುತ್ತೇವೆ. |
01:13 | ಆಗ ಅದು throw ಎನ್ನುವುದನ್ನು ಬಳಸಿ ನಿಭಾಯಿಸಲ್ಪಡುತ್ತದೆ. |
01:16 | ಆನಂತರ catch ಸ್ಟೇಟಮೆಂಟನ್ನು ಬಳಸಿ ಎಕ್ಸೆಪ್ಶನ್ ಅನ್ನು ಹಿಡಿಯಲಾಗುತ್ತದೆ. |
01:21 | ಮತ್ತು ಆಗ ಅದನ್ನು ಪರಿಷ್ಕರಿಸಲಾಗುತ್ತದೆ. |
01:23 | try, catch ಮತ್ತು throw ಗಳಿಗಾಗಿ ಇರುವ ಸಿಂಟ್ಯಾಕ್ಸ್ ಹೀಗಿದೆ: |
01:27 | throw: try ಬ್ಲಾಕ್ ಮತ್ತು catch ಬ್ಲಾಕ್, |
01:32 | ಇಲ್ಲಿ ನಾವು ಆರ್ಗ್ಯುಮೆಂಟನ್ನು ಪಾಸ್ ಮಾಡುತ್ತೇವೆ. |
01:35 | throw ಸ್ಟೇಟಮೆಂಟನ್ನು try ಬ್ಲಾಕ್ ನಲ್ಲಿ ಸಹ ಬರೆಯಬಹುದು. |
01:40 | ನಾವು ಒಂದಕ್ಕಿಂತ ಹೆಚ್ಚು try, catch ಬ್ಲಾಕ್ ಗಳನ್ನು ಹೊಂದಿರಲು ಸಾಧ್ಯವಿದೆ. |
01:44 | ಈಗ, ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ. |
01:48 | ನನ್ನ ಹತ್ತಿರ ಇರುವ ಕೋಡನ್ನು ಓಪನ್ ಮಾಡುವೆನು. |
01:51 | ನಮ್ಮ ಫೈಲ್ ನ ಹೆಸರು exception.cpp ಆಗಿದೆ ಎಂಬುದನ್ನು ಗಮನಿಸಿರಿ. |
01:55 | ಈ ಪ್ರೊಗ್ರಾಮ್ ನಲ್ಲಿ divide by zero error ಎನ್ನುವುದನ್ನು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಅನ್ನು ಬಳಸಿ ನಾವು ಬಗೆಹರಿಸುತ್ತೇವೆ. |
02:02 | ನಾವು ಕೋಡನ್ನು ಅನುಸರಿಸೋಣ. |
02:04 | ಈ iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ. |
02:07 | ಇಲ್ಲಿ ನಾವು std namespace ಎನ್ನುವುದನ್ನು ಬಳಸುತ್ತಿದ್ದೇವೆ. |
02:11 | int a ಹಾಗೂ int b ಎನ್ನುವ ಆರ್ಗ್ಯುಮೆಂಟ್ ಗಳನ್ನು ಹೊಂದಿರುವ division ಎನ್ನುವ ಫಂಕ್ಶನ್ ಇಲ್ಲಿ ಇರುತ್ತದೆ. |
02:18 | ನಂತರ ನಾವು b ==0 ಇದೆಯೋ ಎಂದು ಪರಿಶೀಲಿಸುತ್ತೇವೆ. |
02:22 | ಇದು ನಿಜವಾಗಿದ್ದರೆ, division by zero condition ಎನ್ನುವ ಎಕ್ಸೆಪ್ಶನ್ ಅನ್ನು ನಾವು throw ಮಾಡುತ್ತೇವೆ. |
02:27 | ಫಂಕ್ಶನ್ a ಮತ್ತು b ಗಳ ಭಾಗಾಕಾರವನ್ನು ರಿಟರ್ನ್ ಮಾಡುತ್ತದೆ. |
02:32 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:34 | ಇದರಲ್ಲಿ ನಾವು x ಹಾಗೂ y ಎನ್ನುವ ಇಂಟೀಜರ್ ವೇರಿಯಬಲ್ ಗಳನ್ನು ಮತ್ತು z ಎನ್ನುವ ಡಬಲ್ ವೇರಿಯಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:42 | ಇಲ್ಲಿ ನಾವು x ಮತ್ತು y ಗಳ ವ್ಯಾಲ್ಯೂವನ್ನು ಪಡೆಯುತ್ತೇವೆ. |
02:46 | ಇದು ನಮ್ಮ try ಎನ್ನುವ ಬ್ಲಾಕ್ ಆಗಿದೆ. |
02:48 | ಇಲ್ಲಿ ನಾವು division ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡಿದ್ದೇವೆ. |
02:51 | ಮತ್ತು ರಿಸಲ್ಟ್ ಅನ್ನು z ಎನ್ನುವಲ್ಲಿ ಸ್ಟೋರ್ ಮಾಡುತ್ತೇವೆ. |
02:54 | ಆಮೇಲೆ ನಾವು z ದ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತೇವೆ. |
02:57 | ಇದು ನಮ್ಮ catch ಎನ್ನುವ ಬ್ಲಾಕ್ ಆಗಿದೆ. |
02:59 | ಇದರಲ್ಲಿ ನಾವು msg ಎನ್ನುವ ಕ್ಯಾರಕ್ಟರ್ ಕಾನ್ಸ್ಟೆಂಟ್ಅನ್ನು ಆರ್ಗ್ಯುಮೆಂಟ್ ಎಂದು ಪಾಸ್ ಮಾಡುತ್ತೇವೆ. |
03:06 | ಆಮೇಲೆ ನಾವು msg ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ. |
03:08 | ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:11 | ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
03:13 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ. |
03:21 | ಕಂಪೈಲ್ ಮಾಡಲು, g++ space exception dot cpp space hyphen o space ex ಎಂದು ಟೈಪ್ ಮಾಡಿರಿ, Enter ಅನ್ನು ಒತ್ತಿರಿ. |
03:32 | ./ex (ಡಾಟ್ ಸ್ಲ್ಯಾಷ್ ex) ಎಂದು ಟೈಪ್ ಮಾಡಿರಿ, Enter ಅನ್ನು ಒತ್ತಿರಿ. |
03:36 | Enter the value of x and y: |
03:38 | ನಾನು 3 ಮತ್ತು 0 ಎಂದು ಕೊಡುತ್ತೇನೆ. |
03:42 | ಔಟ್ಪುಟ್ ಹೀಗೆ ಕಾಣಿಸುತ್ತದೆ: Division by zero condition! |
03:46 | ನಾವು ಮತ್ತೆ ಕಂಪೈಲ್ ಮಾಡೋಣ. |
03:48 | ಅಪ್ ಆರೋ ಕೀಯನ್ನು ಎರಡು ಸಲ ಒತ್ತಿರಿ. |
03:51 | Enter ಅನ್ನು ಒತ್ತಿರಿ. ಮತ್ತೊಮ್ಮೆ ಅಪ್ ಆರೋ ಕೀಯನ್ನು ಎರಡು ಸಲ ಒತ್ತಿರಿ. |
03:55 | Enter value of x and y |
03:57 | ನಾನು 8 ಮತ್ತು 2 ಎಂದು ಕೊಡುವೆನು. |
04:01 | ಔಟ್ಪುಟ್, 4 ಆಗಿದೆ. |
04:04 | try, catch ಮತ್ತು throw ಬ್ಲಾಕ್ ಈ ರೀತಿಯಲ್ಲಿ ಕೆಲಸ ಮಾಡುತ್ತದೆ. |
04:08 | ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತಂದಿರುತ್ತದೆ. |
04:11 | ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
04:14 | ನಾವು ಸಂಕ್ಶಿಪ್ತಗೊಳಿಸೋಣ. |
04:16 | ಈ ಟ್ಯುಟೋರಿಯಲ್ ನಲ್ಲಿ, ಎಕ್ಸೆಪ್ಶನ್ ಹ್ಯಾಂಡ್ಲಿಂಗ್, try, catch ಮತ್ತು throw ಬ್ಲಾಕ್ ಗಳನ್ನು ನಾವು ನೋಡಿದ್ದೇವೆ. |
04:23 | ಒಂದು ಅಸೈನ್ಮೆಂಟ್ ಎಂದು, employee ಗಳ ವಯಸ್ಸನ್ನು ತೋರಿಸಿರಿ. |
04:26 | ವಯಸ್ಸು 15 ಕ್ಕಿಂತ ಕಡಿಮೆ ಇಲ್ಲವೆಂದು ಪರಿಶೀಲಿಸಲು ಎಕ್ಸೆಪ್ಶನ್ ಅನ್ನು throw ಮಾಡಿರಿ. |
04:31 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
04:34 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
04:38 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
04:42 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
04:48 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
04:52 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial dot org ಈ ಈ-ಮೇಲ್ ಗೆ ಬರೆಯಿರಿ. |
04:59 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
05:04 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
05:11 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
05:16 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |