Difference between revisions of "Java/C2/Method-overloading/Kannada"

From Script | Spoken-Tutorial
Jump to: navigation, search
 
(One intermediate revision by one other user not shown)
Line 17: Line 17:
 
| 00:13
 
| 00:13
 
| ನಾವು ಇಲ್ಲಿ
 
| ನಾವು ಇಲ್ಲಿ
* Ubuntu version 11.10 OS ( ಉಬಂಟು ವರ್ಶನ್ ೧೧.೧೦ ಓಪರೇಟಿಂಗ್ ಸಿಸ್ಟಮ್)
+
Ubuntu version 11.10 OS ( ಉಬಂಟು ವರ್ಶನ್ ೧೧.೧೦ ಓಪರೇಟಿಂಗ್ ಸಿಸ್ಟಮ್)
* Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬)
+
Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬)
* Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.
+
Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.
 
|-
 
|-
 
| 00:24
 
| 00:24
Line 305: Line 305:
 
|-
 
|-
 
| 10:11
 
| 10:11
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.  
+
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. [http://spoken-tutorial.org/NMEICT-Intro http://spoken-tutorial.org/NMEICT-Intro]  
[http://spoken-tutorial.org/NMEICT-Intro http://spoken-tutorial.org/NMEICT-Intro]  
+
 
|-
 
|-
 
| 10:19
 
| 10:19
Line 312: Line 311:
 
|-
 
|-
 
| 10:21
 
| 10:21
| ಧನ್ಯವಾದಗಳು
+
| ಧನ್ಯವಾದಗಳು, ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..
|-
+
| 10:22
+
| ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..
+
 
|}
 
|}

Latest revision as of 12:39, 20 March 2017

Time Narration
00:01 ಜಾವಾದಲ್ಲಿ ಮೆಥಡ್ ಓವರ್ಲೋಡಿಂಗ್ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು
00:08 ಮೆಥಡ್ ಓವರ್ಲೋಡಿಂಗ್ ಎಂದರೇನು? ಎಂದು
00:10 ಮತ್ತು ಮೆಥಡ್ ಓವರ್ಲೋಡ್ ಮಾಡುವುದು ಹೇಗೆಂದು ಕಲಿಯುತ್ತೇವೆ.
00:13 ನಾವು ಇಲ್ಲಿ

Ubuntu version 11.10 OS ( ಉಬಂಟು ವರ್ಶನ್ ೧೧.೧೦ ಓಪರೇಟಿಂಗ್ ಸಿಸ್ಟಮ್) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.

00:24 ಈ ಟ್ಯುಟೋರಿಯಲ್ ಅನ್ನು ಕಲಿಯಲು ನಾವು
00:26 ಮೆಥಡ್ ಗಳನ್ನು ರಚನೆ ಮಾಡಲು ಮತ್ತು
00:29 ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಓವರ್ಲೋಡಿಂಗ್ ಮಾಡಲು ತಿಳಿದಿರಬೇಕು.
00:32 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.

(http://www.spoken-tutorial.org)

00:39 ಮೆಥಡ್ ಓವರ್ಲೋಡಿಂಗ್ ಎಂದರೇನು?
00:42 ಒಂದು ಕ್ಲಾಸ್ ನಲ್ಲಿ ಎರಡು ಅಥವಾ ಹೆಚ್ಚು ಒಂದೇ ಹೆಸರುಳ್ಳ ಮೆಥಡ್ ಗಳನ್ನು ಡಿಫೈನ್ ಮಾಡಿ.
00:46 ಅವುಗಳ ಪ್ಯಾರಾಮೀಟರ್ ಗಳ ವಿಧ ಅಥವಾ ಸಂಖ್ಯೆಗಳಲ್ಲಿ ವ್ಯತ್ಯಾಸವಿರಬೇಕು.
00:50 ಈ ಮೆಥಡ್ ಗಳನ್ನು ಓವರ್ಲೋಡೆಡ್ ಮೆಥಡ್ ಗಳು ಎನ್ನುತ್ತಾರೆ.
00:54 ಈ ಪ್ರಕ್ರಿಯೆಯನ್ನು ಮೆಥಡ್ ಓವರ್ಲೋಡಿಂಗ್ ಎನ್ನುತ್ತಾರೆ.
00:57 ಈಗ ಮೆಥಡ್ ಓವರ್ಲೋಡ್ ಮಾಡುವುದು ಹೇಗೆಂದು ನೋಡೋಣ.
01:00 ಎಕ್ಲಿಪ್ಸ್ ನಲ್ಲಿ ನಾವು “Addition” ಎಂಬ ಕ್ಲಾಸ್ ಅನ್ನು ಹೊಂದಿದ್ದೇವೆ.
01:06 ಈ ಕ್ಲಾಸ್ ನ ಒಳಗೆ ನಾವು ಎರಡು ಇಂಟೀಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡೋಣ.
01:10 ಹಾಗಾಗಿ int a ಸಮ 10 ಮತ್ತು int b ಸಮ 5; ಎಂದು ಟೈಪ್ ಮಾಡಿ.
01:19 ಈ ಎರಡು ಇಂಟೀಜರ್ ಗಳನ್ನು ಕೂಡಲು ಒಂದು ಮೆಥಡ್ ಅನ್ನು ರಚನೆ ಮಾಡೋಣ.
01:23 void add ಎಂದು ಟೈಪ್ ಮಾಡಿ ಪೆರಾಂಥಿಸಿಸ್ ಹಾಕಿ.
01:30 ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಎಂದು ಟೈಪ್ ಮಾಡಿ
01:40 ಬ್ರ್ಯಾಕೆಟ್ ನಲ್ಲಿ (a+b) ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
01:44 ಈ ಮೆಥಡ್ ನಮಗೆ ಎರಡು ಇಂಟೀಜರ್ ವೇರಿಯೇಬಲ್ ನ ಮೊತ್ತವನ್ನು ಕೊಡುತ್ತದೆ.
01:50 ಈಗ ನಾವು ಎರಡು ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುವ ಇನ್ನೊಂದು ಮೆಥಡ್ ಅನ್ನು ರಚನೆ ಮಾಡೋಣ.
01:55 “void addTwoNumbers” ಎಂದು ಟೈಪ್ ಮಾಡಿ,
02:04 ಬ್ರ್ಯಾಕೆಟ್ ನಲ್ಲಿ int num1 ಅಲ್ಪವಿರಾಮ int num2 ಎಂದು ಟೈಪ್ ಮಾಡಿ.
02:14 ನಂತರ ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ( num1+num2); ಎಂದು ಟೈಪ್ ಮಾಡಿ.
02:35 ಆದ್ದರಿಂದ ಈ ಮೆಥಡ್ ನಮಗೆ ಆರ್ಗ್ಯುಮೆಂಟ್ ಆಗಿ ಪಾಸ್ ಮಾಡಿದ ಎರಡು ಬೆಲೆಗಳ ಮೊತ್ತವನ್ನು ಕೊಡುತ್ತದೆ.
02:44 ಈಗ ನಾವು ಕ್ಲಾಸ್ ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಿ ಮೆಥಡ್ ಅನ್ನು ಕಾಲ್ ಮಾಡೋಣ.
02:49 ಹಾಗಾಗಿ Main ಮೆಥಡ್ ನಲ್ಲಿ Addition ಎಂದು ಅರ್ಥಾತ್ ಕ್ಲಾಸ್ ನ ಹೆಸರನ್ನು ಟೈಪ್ ಮಾಡಿ, obj ಸಮ new Addition ಎಂದು ಟೈಪ್ ಮಾಡಿ ಪೆರಾಂಥಿಸಿಸ್ ಸೆಮಿಕೋಲನ್ ಹಾಕಿರಿ.
03:13 ನಂತರ Obj.add ಎಂದು ಟೈಪ್ ಮಾಡಿ
03:18 ಮತ್ತು Obj.addTwonumbers ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ
03:31 ನಾವು ಎರಡು ಆರ್ಗ್ಯುಮೆಂಟ್ಸ್ ಗಳನ್ನು ಪಾಸ್ ಮಾಡುತ್ತೇವೆ.
03:33 ಒಂದು ವೇಳೆ ನಾವು ದಶಾಂಶವಿರುವ ಬೆಲೆಯನ್ನು ಪಾಸ್ ಮಾಡಿದರೆ
03:37 ಉದಾಹರಣೆಗೆ 2.5 ಅಲ್ಪವಿರಾಮ 3.
03:45 ನಾವು “ the method addTwoNumbers int ,int of the class Addition is not applicable for the argument double ,int” ಎಂಬ ದೋಷವನ್ನುಕಾಣುತ್ತೇವೆ.
03:57 ಹಾಗಾಗಿ ಈ ಮೆಥಡ್ ನಲ್ಲಿ ನಾವು int ಬದಲು double ಬರೆಯೋಣ.
04:06 ಹಾಗಾಗಿ int ಅನ್ನು double ಎಂದು ಬದಲಾಯಿಸಿ. ಸೇವ್ ಮಾಡಿ ರನ್ ಮಾಡಿರಿ.
04:12 ದೋಷ ಪರಿಹಾರವಾದದ್ದನ್ನು ನೋಡಬಹುದು.
04:17 ನಮಗೆ ತಿಳಿದಿರುವಂತೆ ಜಾವಾ int ಅನ್ನು double ಆಗಿ ತಾನೇ ಬದಲಾಯಿಸಿಕೊಳ್ಳುತ್ತದೆ.
04:24 ಹಾಗಾಗಿ ನಾವು ಇಂಟೀಜರ್ ಆರ್ಗ್ಯುಮೆಂಟ್ ಅನ್ನು ಕೂಡ ಪಾಸ್ ಮಾಡಬಹುದು.
04:28 ಸೇವ್ ಮಾಡಿ ರನ್ ಮಾಡಿರಿ.
04:32 ಫಲಿತದಲ್ಲಿ ನಾವು ಎರಡು ಇಂಟೀಜರ್ ವೇರಿಯೇಬಲ್ ಗಳ ಮೊತ್ತವನ್ನು ನೋಡುತ್ತೇವೆ.
04:37 ಮತ್ತು ನಾವು ಪಾಸ್ ಮಾಡಿದ ಎರಡು ಸಂಖ್ಯೆಯ ಆರ್ಗ್ಯುಮೆಂಟ್ ಗಳ ಮೊತ್ತವನ್ನು ಸಹ ನೋಡಬಹುದು.
04:43 ನಾವು ಇಲ್ಲಿ ಎರಡು ಮೆಥಡ್ ಗಳೂ ಒಂದೇ ಕಾರ್ಯ ನಿರ್ವಹಿಸುವುದನ್ನು ನೋಡಬಹುದು.
04:50 ವ್ಯತ್ಯಾಸವೆಂದರೆ ಮೊದಲನೇ ಮೆಥಡ್ ಯಾವುದೇ ಪ್ಯಾರಾಮೀಟರ್ ಅನ್ನು ಹೊಂದಿಲ್ಲ ಆದರೆ ಎರಡನೇ ಮೆಥಡ್ ಎರಡು ಪ್ಯಾರಾಮೀಟರ್ ಗಳನ್ನು ಹೊಂದಿದೆ.
05:00 ಹಾಗಾಗಿ ಈ ಸಂದರ್ಭದಲ್ಲಿ ಜಾವಾವು ಮೆಥಡ್ ಓವರ್ಲೋಡಿಂಗ್ ಅನ್ನು ಉಪಯೋಗಿಸುತ್ತದೆ.
05:05 ನಾವು ಎರಡೂ ಮೆಥಡ್ ಗಳಿಗೆ ಒಂದೇ ಹೆಸರನ್ನು ಕೊಡೋಣ.
05:09 addTwoNumbers ಅನ್ನು add ಎಂದು ಬದಲಿಸಿ ಮತ್ತು ಇಲ್ಲೂ ಕೂಡ ಬದಲಿಸಿ.
05:29 ನಾವು ಇದೇ ಕಾರ್ಯ ಮಾಡುವ ಇನ್ನೊಂದು ಮೆಥಡ್ ಅನ್ನು ಡಿಫೈನ್ ಮಾಡೋಣ.
05:33 void add ಎಂದು ಟೈಪ್ ಮಾಡಿ
05:38 ಮತ್ತು ಬ್ರ್ಯಾಕೆಟ್ ನಲ್ಲಿ (int n1 ,int n2, int n3) ಎಂದು ಟೈಪ್ ಮಾಡಿ.
05:51 ಇಲ್ಲಿ ನಾವು ಮೂರು ಪ್ಯಾರಾಮೀಟರ್ ಗಳನ್ನು ಕೊಟ್ಟಿದ್ದೇವೆ.
05:54 ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println
06:03 ಬ್ರ್ಯಾಕೆಟ್ ನಲ್ಲಿ n1+n2+n3 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:11 ಈ ಮೆಥಡ್ ಮೂರು ಸಂಖ್ಯೆಗಳ ಮೊತ್ತವನ್ನು ಕೊಡುತ್ತದೆ.
06:17 ಈ ಮೆಥಡ್ ಅನ್ನು ಕಾಲ್ ಮಾಡೋಣ.
06:19 obj ಡಾಟ್ add (1,5,4) ಎಂದು ಟೈಪ್ ಮಾಡಿ.
06:35 ಸೇವ್ ಮಾಡಿ ರನ್ ಮಾಡಿರಿ.
06:39 ಫಲಿತದಲ್ಲಿ ನಾವು ಮೂರು ಸಂಖ್ಯೆಗಳ ಮೊತ್ತವನ್ನು ಪಡೆಯುತ್ತೇವೆ. ಅದುವೇ 10
06:47 ಹಾಗಾಗಿ ಜಾವಾ ಕಂಪೈಲರ್ ಪ್ಯಾರಾಮೀಟರ್ ಗಳಿಗೆ ಸಂಬಂಧಿಸಿದ ಮೆಥಡ್ ಅನ್ನು ಓವರ್ಲೋಡ್ ಮಾಡುತ್ತದೆ.
06:52 ಇದು ಪ್ಯಾರಾಮೀಟರ್ ಗಳ ವಿಧ ಮತ್ತು ಸಂಖ್ಯೆಯನ್ನು ಪರಿಶೀಲಿಸುತ್ತದೆ.
06:57 ಹಾಗಾಗಿ ಪ್ರೋಗ್ರಾಮ್ಮರ್ ಗಳು ಮೆಥಡ್ ಗಳ ಹೆಸರಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
07:01 ಮತ್ತು ಪಾಸ್ ಮಾಡಿದ ಆರ್ಗ್ಯುಮೆಂಟ್ ಗಳ ವಿಧ ಮತ್ತು ಸಂಖ್ಯೆಯ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ.
07:05 ಸ್ಟ್ರಿಂಗ್ ಗಳನ್ನು ಜೋಡಿಸುವ ಇನ್ನೊಂದು ಮೆಥಡ್ ಅನ್ನು ಕೂಡ ರಚಿಸಬಹುದು.
07:11 ನಾವೀಗ ಇನ್ನೊಂದು ಓವರ್ ಲೋಡ್ ಮೆಥಡ್ ಅನ್ನು ರಚಿಸೋಣ.
07:15 void add (String s1,String s2) ಎಂದು ಟೈಪ್ ಮಾಡಿ,
07:29 ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಎಂದು ಟೈಪ್ ಮಾಡಿ,
07:41 ಬ್ರ್ಯಾಕೆಟ್ ನಲ್ಲಿ (s1+s2) ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:45 ಮತ್ತು ನಾವು ಈ ಮೆಥಡ್ ಅನ್ನು ಕಾಲ್ ಮಾಡೋಣ.
07:50 obj ಡಾಟ್ add
07:55 ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿHello ಅಲ್ಪವಿರಾಮ ಮತ್ತೆ ಡಬಲ್ ಕೋಟ್ಸ್ ನಲ್ಲಿ ಸ್ಪೇಸ್ ಕೊಟ್ಟು “World” ಎಂದು ಟೈಪ್ ಮಾಡಿ.
08:07 ಸೇವ್ ಮಾಡಿ ರನ್ ಮಾಡಿರಿ.
08:12 ಫಲಿತದಲ್ಲಿ ನಾವು Hello ಸ್ಪೇಸ್ World ಎಂದು ನೋಡುತ್ತೇವೆ.
08:16 ಎರಡು ಸ್ಟ್ರಿಂಗ್ ಆರ್ಗ್ಯುಮೆಂಟ್ ಅನ್ನು ಹೊಂದಿರುವ add ಮೆಥಡ್ ಅವುಗಳನ್ನು ಜೋಡಿಸುತ್ತದೆ.
08:21 ಒಂದು ವೇಳೆ ಈಗ ನಾವು ರಿಟರ್ನ್ ಹೊಂದಿರುವ ಮೆಥಡ್ ಅನ್ನು ಡಿಕ್ಲೇರ್ ಮಾಡಿದರೆ ಎನಾಗುತ್ತದೆಂದು ನೋಡೋಣ.
08:27 int add ಬ್ರ್ಯಾಕೆಟ್ ತೆರೆದು ಪ್ಯಾರಾಮೀಟರ್ ಗಳಿಲ್ಲದೆ ಮುಚ್ಚಿ ,ಕರ್ಲೀ ಬ್ರ್ಯಾಕೆಟ್ ಹಾಕಿರಿ.
08:40 “duplicate method add() in type addition “ ಎಂಬ ದೋಷವನ್ನು ಪಡೆಯುತ್ತೇವೆ.
08:48 ಯಾಕೆಂದರೆ ನಾವು ಈಗಾಗಲೇ add ಎಂಬ ಪ್ಯಾರಾಮೀಟರ್ ಗಳಿಲ್ಲದ ಮೆಥಡ್ ಅನ್ನುರಚಿಸಿದ್ದೇವೆ.
08:54 ಹಾಗಾಗಿ ಮೆಥಡ್ ಅನ್ನು ಓವರ್ ಲೋಡ್ ಮಾಡುವಾಗ ಯಾವಾಗಲೂ ಪ್ಯಾರಾಮೀಟರ್ ಗಳಲ್ಲಿ ವ್ಯತ್ಯಾಸವಿರಬೇಕು ಎಂಬುದನ್ನು ನೆನಪಿನಲ್ಲಿಡಿ.
08:58 ಕೇವಲ ರಿಟರ್ನ್ ಟೈಪ್ ನಲ್ಲಿ ವ್ಯತ್ಯಾಸವಿದ್ದಾಗ ಮೆಥಡ್ ಅನ್ನು ಓವರ್ ಲೋಡ್ ಮಾಡಲು ಸಾಧ್ಯವಿಲ್ಲ.
09:03 ಆದ್ದರಿಂದ ಈ ಮೆಥಡ್ ಅನ್ನು ತೆಗೆದು , ಸೇವ್ ಮಾಡಿ.
09:09 ಹೀಗೆ ಜಾವಾದಲ್ಲಿ ಮೆಥಡ್ ಒವರ್ ಲೋಡಿಂಗ್ ಮಾಡಲಾಗುವುದು.
09:16 ಈ ಟ್ಯುಟೋರಿಯಲ್ ನಲ್ಲಿ ನಾವು
09:18 ಮೆಥಡ್ ಒವರ್ ಲೋಡಿಂಗ್ ನ ಬಗ್ಗೆ
09:20 ಮೆಥಡ್ ಒವರ್ ಲೋಡಿಂಗ್ ಮಾಡುವ ವಿಧಾನ
09:22 ಮತ್ತು ಮೆಥಡ್ ಒವರ್ ಲೋಡಿಂಗ್ ನ ಉಪಯೋಗವನ್ನು ಕಲಿತಿದ್ದೇವೆ.
09:25 ಸ್ವಂತ ಅಭ್ಯಾಸಕ್ಕಾಗಿ , ಸಂಖ್ಯೆಗಳ ವ್ಯವಕಲನ ಮಾಡಲು subtract ಎಂಬ ಮೆಥಡ್ ಅನ್ನು ರಚಿಸಿ ಮತ್ತು
09:31 ಅದನ್ನು ಓವರ್ ಲೋಡ್ ಮಾಡಿ.
09:33 ಈ ಟ್ಯುಟೋರಿಯಲ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
09:36 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
09:42 ಇದು ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ವಿವರಣೆಯನ್ನು ನೀಡುತ್ತದೆ.
09:45 ನೀವು ಒಳ್ಳೆಯ ಬ್ಯಾಂಡ್ವಿ ಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ್ಡ್ ಮಾಡಿ ಕೂಡಾ ನೋಡಬಹುದು.
09:48 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
09:50 ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
09:52 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
09:56 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ.
10:01 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
10:05 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರದಿಂದ ಸಮರ್ಥಿತವಾಗಿದೆ.
10:11 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. http://spoken-tutorial.org/NMEICT-Intro
10:19 ನಾವು ಟ್ಯುಟೋರಿಯಲ್ನಿ ಕೊನೆಯನ್ನು ತಲುಪಿದ್ದೇವೆ.
10:21 ಧನ್ಯವಾದಗಳು, ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, PoojaMoolya, Pratik kamble