Difference between revisions of "Firefox/C3/Bookmarks/Kannada"
From Script | Spoken-Tutorial
(Created page with '{| border=1 to bigining Time |Narration |- |0:00 |ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆ…') |
PoojaMoolya (Talk | contribs) |
||
(4 intermediate revisions by one other user not shown) | |||
Line 1: | Line 1: | ||
{| border=1 to bigining | {| border=1 to bigining | ||
− | Time | + | |Time |
|Narration | |Narration | ||
|- | |- | ||
− | | | + | |00:00 |
|ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | |ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
|- | |- | ||
− | | | + | |00:07 |
|ಈ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ. | |ಈ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ. | ||
|- | |- | ||
− | | | + | |00:11 |
|ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ. | |ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ. | ||
|- | |- | ||
− | | | + | |00:18 |
|ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ. | |ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ. | ||
|- | |- | ||
− | | | + | |00:26 |
|ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. | |ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. | ||
|- | |- | ||
− | | | + | |00:29 |
|ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ. | |ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ. | ||
|- | |- | ||
− | | | + | |00:32 |
|ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ. | |ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ. | ||
|- | |- | ||
− | | | + | |00:37 |
|ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ. | |ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ. | ||
|- | |- | ||
− | | | + | |00:42 |
|ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು. | |ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು. | ||
|- | |- | ||
− | | | + | |00:46 |
|gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ. | |gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ. | ||
|- | |- | ||
− | | | + | |00:50 |
|ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ. | |ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ. | ||
|- | |- | ||
− | | | + | |00:53 |
|ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ? | |ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ? | ||
|- | |- | ||
− | | | + | |00:59 |
|ಅದು ಈ ಸೈಟ್ ಬುಕ್ ಮಾರ್ಕ್ ಆಗಿದೆ ಎಂಬುದನ್ನು ಸೂಚಿಸುತ್ತದೆ. | |ಅದು ಈ ಸೈಟ್ ಬುಕ್ ಮಾರ್ಕ್ ಆಗಿದೆ ಎಂಬುದನ್ನು ಸೂಚಿಸುತ್ತದೆ. | ||
|- | |- | ||
− | | | + | |01:03 |
|ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು. | |ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು. | ||
|- | |- | ||
− | | | + | |01:09 |
|ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ. | |ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ. | ||
|- | |- | ||
− | | | + | |01:18 |
|ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ. | |ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ. | ||
|- | |- | ||
− | | | + | |01:22 |
|Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
|- | |- | ||
− | | | + | |01:25 |
|ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ. | |ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ. | ||
|- | |- | ||
− | | | + | |01:29 |
|Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ. | |Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ. | ||
|- | |- | ||
− | | | + | |01:34 |
|Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ. | |Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |01:39 |
|ನ್ಯೂ ಫೋಲ್ಡರ್ ಬಂದಿರುತ್ತದೆ.. | |ನ್ಯೂ ಫೋಲ್ಡರ್ ಬಂದಿರುತ್ತದೆ.. | ||
|- | |- | ||
− | | | + | |01:41 |
|ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ. | |ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ. | ||
|- | |- | ||
− | | | + | |01:45 |
|Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ. | |Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ. | ||
|- | |- | ||
− | | | + | |01:49 |
|ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ. | |ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ. | ||
|- | |- | ||
− | | | + | |01:52 |
|ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು. | |ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು. | ||
|- | |- | ||
− | | | + | |01:55 |
|ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ, | |ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ, | ||
|- | |- | ||
− | | | + | |01:58 |
|ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು. | |ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು. | ||
|- | |- | ||
− | | | + | |02:03 |
|Done (ಡನ್) ಮೇಲೆ ಕ್ಲಿಕ್ ಮಾಡಿ. | |Done (ಡನ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |02:06 |
|ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು. | |ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು. | ||
|- | |- | ||
− | | | + | |02:12 |
|ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ. | |ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |02:16 |
|ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. . | |ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. . | ||
|- | |- | ||
− | | | + | |02:20 |
|ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ. | |ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ. | ||
|- | |- | ||
− | | | + | |02:23 |
|mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ. | |mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ. | ||
|- | |- | ||
− | | | + | |02:27 |
|ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ. | |ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ. | ||
|- | |- | ||
− | | | + | |02:31 |
|mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ. | |mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ. | ||
|- | |- | ||
− | | | + | |02:38 |
|ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು. | |ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು. | ||
|- | |- | ||
− | | | + | |02:45 |
|ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause> | |ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause> | ||
|- | |- | ||
− | | | + | |02:53 |
|ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ. | |ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ. | ||
|- | |- | ||
− | | | + | |02:56 |
|ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. | |ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. | ||
|- | |- | ||
− | | | + | |03:01 |
|ಎಂಟರ್ ಅನ್ನು ಒತ್ತಿರಿ. | |ಎಂಟರ್ ಅನ್ನು ಒತ್ತಿರಿ. | ||
|- | |- | ||
− | | | + | |03:03 |
|ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ. | |ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |03:08 |
|ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ. | |ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ. | ||
|- | |- | ||
− | | | + | |03:12 |
|ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು). | |ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು). | ||
|- | |- | ||
− | | | + | |03:36 |
|ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ. | |ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ. | ||
|- | |- | ||
− | | | + | |03:40 |
|ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ? | |ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ? | ||
|- | |- | ||
− | | | + | |03:44 |
|Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. | |Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. | ||
|- | |- | ||
− | | | + | |03:50 |
|ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ. | |ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ. | ||
|- | |- | ||
− | | | + | |03:55 |
|ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ. | |ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |04:03 |
|ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ. | |ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ. | ||
|- | |- | ||
− | | | + | |04:09 |
|ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ. | |ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |04:14 |
|ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ. | |ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ. | ||
|- | |- | ||
− | | | + | |04:19 |
|ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ? | |ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ? | ||
|- | |- | ||
− | | | + | |04:23 |
|ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. | |ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. | ||
|- | |- | ||
− | | | + | |04:26 |
|ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು. | |ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು. | ||
|- | |- | ||
+ | |04:33 | ||
|ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ. | |ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ. | ||
|- | |- | ||
− | | | + | |04:39 |
|ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ. | |ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ. | ||
|- | |- | ||
− | | | + | |04:43 |
|g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ. | |g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ. | ||
|- | |- | ||
− | | | + | |04:49 |
|ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ. | |ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ. | ||
|- | |- | ||
− | | | + | |04:55 |
|ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು. | |ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು. | ||
|- | |- | ||
− | | | + | |05:00 |
|ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. | |ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |05:06 |
|Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ. | |Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ. | ||
|- | |- | ||
− | | | + | |05:09 |
|ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ. | |ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ. | ||
|- | |- | ||
− | | | + | |05:16 |
|Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ. | |Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ. | ||
|- | |- | ||
− | | | + | |05:24 |
|ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ. | |ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ. | ||
|- | |- | ||
− | | | + | |05:29 |
|ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ. | |ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ. | ||
|- | |- | ||
− | | | + | |05:34 |
|ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು. | |ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು. | ||
|- | |- | ||
− | | | + | |05:39 |
− | |Unsorted Bookmarks (ಅನ್ | + | |Unsorted Bookmarks (ಅನ್ ಸಾರ್ಟೆಡ್ ಬುಕ್ ಮಾರ್ಕ್) ಫೋಲ್ಡರ್ ನಲ್ಲಿ ಯಾಹೂ ಬುಕ್ ಮಾರ್ಕ್ ಅನ್ನು ಸೆಲೆಕ್ಟ್ ಮಾಡಿ. |
|- | |- | ||
− | | | + | |05:43 |
|ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ. | |ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ. | ||
|- | |- | ||
− | | | + | |05:49 |
|ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. | |ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. | ||
|- | |- | ||
− | | | + | |05:53 |
|ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ. | |ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ. | ||
|- | |- | ||
− | | | + | |05:56 |
|ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ. | |ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ. | ||
|- | |- | ||
− | | | + | |06:01 |
|ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. | |ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |06:04 |
|ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ. | |ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ. | ||
|- | |- | ||
− | | | + | |06:08 |
|Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. | |Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. | ||
|- | |- | ||
− | | | + | |06:15 |
|ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ. | |ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ. | ||
|- | |- | ||
− | | | + | |06:19 |
|ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ. | |ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ. | ||
|- | |- | ||
− | | | + | |06:23 |
|ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ. | |ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ. | ||
|- | |- | ||
− | | | + | |06:26 |
|ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ. | |ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ. | ||
|- | |- | ||
− | | | + | |06:32 |
|ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ. | |ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ. | ||
|- | |- | ||
− | | | + | |06:37 |
|ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause> | |ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause> | ||
|- | |- | ||
− | | | + | |06:42 |
|Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. | |Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. | ||
|- | |- | ||
− | | | + | |06:48 |
|Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ. | |Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |06:51 |
|ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ. | |ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ. | ||
|- | |- | ||
− | | | + | |06:54 |
|ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು. | |ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು. | ||
|- | |- | ||
− | | | + | |06:57 |
|Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. | |Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |07:03 |
|ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. | |ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |07:08 |
|ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ. | |ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ. | ||
|- | |- | ||
− | | | + | |07:12 |
|ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ. | |ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ. | ||
|- | |- | ||
− | | | + | |07:22 |
|ಮೌಸ್ ಬಟನ್ ಅನ್ನು ಬಿಡಿ. | |ಮೌಸ್ ಬಟನ್ ಅನ್ನು ಬಿಡಿ. | ||
|- | |- | ||
− | | | + | |07:25 |
|ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ. | |ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ. | ||
|- | |- | ||
− | | | + | |07:30 |
|ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ. | |ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ. | ||
|- | |- | ||
− | | | + | |07:35 |
|ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು. | |ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು. | ||
|- | |- | ||
− | | | + | |07:39 |
|ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. | |ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |07:45 |
|Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ. | |Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |07:51 |
|ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ. | |ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |07:57 |
|ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ. | |ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | |08:04 |
|ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ. | |ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ. | ||
|- | |- | ||
− | | | + | |08:08 |
|ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ. | |ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ. | ||
|- | |- | ||
− | | | + | |08:12 |
|ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ. | |ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ. | ||
|- | |- | ||
− | | | + | |08:17 |
|Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. | |Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. | ||
|- | |- | ||
− | | | + | |08:21 |
|ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ. | |ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ. | ||
|- | |- | ||
− | | | + | |08:24 |
|Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ. | |Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ. | ||
|- | |- | ||
− | | | + | |08:28 |
|Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ. | |Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ. | ||
|- | |- | ||
− | | | + | |08:30 |
|ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ. | |ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |08:36 |
|ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ. | |ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ. | ||
|- | |- | ||
− | | | + | |08:40 |
|ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ. | |ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ. | ||
|- | |- | ||
− | | | + | |08:42 |
|ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ. | |ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ. | ||
|- | |- | ||
− | | | + | |08:47 |
|Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ. | |Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ. | ||
|- | |- | ||
− | | | + | |08:50 |
|General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ. | |General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ. | ||
|- | |- | ||
− | | | + | |08:55 |
|ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ. | |ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |09:01 |
|Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ. | |Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ. | ||
|- | |- | ||
− | | | + | |09:04 |
|Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ. | |Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |09:10 |
|Print ಬಟನ್ ಕ್ಲಿಕ್ ಮಾಡಿ. | |Print ಬಟನ್ ಕ್ಲಿಕ್ ಮಾಡಿ. | ||
|- | |- | ||
− | | | + | |09:12 |
|ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ. | |ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ. | ||
|- | |- | ||
− | | | + | |09:17 |
|ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು | |ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು | ||
|- | |- | ||
− | | | + | |09:23 |
− | |ಬುಕ್ ಮಾರ್ಕ್ಸ್, | + | |ಬುಕ್ ಮಾರ್ಕ್ಸ್, ಬುಕ್ಮಾರ್ಕ್ಸ್ ಅನ್ನು ಜೋಡಿಸುವ ಬಗೆ, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಮಾಡುವ ಬಗೆ, ಪ್ರಿವ್ಯೂ ಮತ್ತು ಪ್ರಿಂಟ್ ಎಂಬ ವಿಚಾರಗಳ ಬಗ್ಗೆ ಕಲಿತಿದ್ದೇವೆ. |
|- | |- | ||
− | | | + | |09:32 |
− | + | ||
− | + | ||
− | + | ||
|ಇಲ್ಲಿ ನಿಮಗೆ ಅಭ್ಯಾಸವಿದೆ. | |ಇಲ್ಲಿ ನಿಮಗೆ ಅಭ್ಯಾಸವಿದೆ. | ||
|- | |- | ||
− | | | + | |09:35 |
|ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ, | |ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ, | ||
|- | |- | ||
− | | | + | |09:38 |
|ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ. | |ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ. | ||
|- | |- | ||
− | | | + | |09:41 |
|ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ. | |ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ. | ||
|- | |- | ||
− | | | + | |09:43 |
|ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ. | |ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ. | ||
|- | |- | ||
− | | | + | |09:47 |
|ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ. | |ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ. | ||
|- | |- | ||
− | | | + | |09:51 |
|ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ. | |ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ. | ||
|- | |- | ||
− | | | + | |09:55 |
|ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ. | |ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ. | ||
|- | |- | ||
− | | | + | |09:58 |
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. | |ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. | ||
|- | |- | ||
Line 387: | Line 385: | ||
|- | |- | ||
|10:10 | |10:10 | ||
− | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | + | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
|- | |- | ||
|10:15 | |10:15 | ||
Line 408: | Line 406: | ||
|- | |- | ||
|10:47 | |10:47 | ||
− | |ಈ ಪಾಠದ ಅನುವಾದಕ | + | |ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ . |
ಸಹಯೊಗಕ್ಕಾಗಿ ಧನ್ಯವಾದಗಳು. | ಸಹಯೊಗಕ್ಕಾಗಿ ಧನ್ಯವಾದಗಳು. |
Latest revision as of 10:51, 20 March 2017
Time | Narration |
00:00 | ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ. |
00:11 | ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ. |
00:18 | ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ. |
00:26 | ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. |
00:29 | ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ. |
00:32 | ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ. |
00:37 | ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ. |
00:42 | ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು. |
00:46 | gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ. |
00:50 | ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ. |
00:53 | ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ? |
00:59 | ಅದು ಈ ಸೈಟ್ ಬುಕ್ ಮಾರ್ಕ್ ಆಗಿದೆ ಎಂಬುದನ್ನು ಸೂಚಿಸುತ್ತದೆ. |
01:03 | ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು. |
01:09 | ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ. |
01:18 | ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ. |
01:22 | Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:25 | ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ. |
01:29 | Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ. |
01:34 | Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ. |
01:39 | ನ್ಯೂ ಫೋಲ್ಡರ್ ಬಂದಿರುತ್ತದೆ.. |
01:41 | ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ. |
01:45 | Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ. |
01:49 | ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ. |
01:52 | ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು. |
01:55 | ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ, |
01:58 | ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು. |
02:03 | Done (ಡನ್) ಮೇಲೆ ಕ್ಲಿಕ್ ಮಾಡಿ. |
02:06 | ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು. |
02:12 | ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ. |
02:16 | ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. . |
02:20 | ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ. |
02:23 | mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ. |
02:27 | ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ. |
02:31 | mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ. |
02:38 | ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು. |
02:45 | ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause> |
02:53 | ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ. |
02:56 | ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. |
03:01 | ಎಂಟರ್ ಅನ್ನು ಒತ್ತಿರಿ. |
03:03 | ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ. |
03:08 | ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ. |
03:12 | ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು). |
03:36 | ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ. |
03:40 | ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ? |
03:44 | Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. |
03:50 | ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ. |
03:55 | ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ. |
04:03 | ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ. |
04:09 | ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ. |
04:14 | ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ. |
04:19 | ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ? |
04:23 | ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. |
04:26 | ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು. |
04:33 | ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ. |
04:39 | ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ. |
04:43 | g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ. |
04:49 | ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ. |
04:55 | ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು. |
05:00 | ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. |
05:06 | Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
05:09 | ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ. |
05:16 | Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ. |
05:24 | ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ. |
05:29 | ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ. |
05:34 | ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು. |
05:39 | Unsorted Bookmarks (ಅನ್ ಸಾರ್ಟೆಡ್ ಬುಕ್ ಮಾರ್ಕ್) ಫೋಲ್ಡರ್ ನಲ್ಲಿ ಯಾಹೂ ಬುಕ್ ಮಾರ್ಕ್ ಅನ್ನು ಸೆಲೆಕ್ಟ್ ಮಾಡಿ. |
05:43 | ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ. |
05:49 | ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
05:53 | ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ. |
05:56 | ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ. |
06:01 | ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
06:04 | ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ. |
06:08 | Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
06:15 | ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ. |
06:19 | ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ. |
06:23 | ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ. |
06:26 | ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ. |
06:32 | ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ. |
06:37 | ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause> |
06:42 | Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. |
06:48 | Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ. |
06:51 | ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ. |
06:54 | ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು. |
06:57 | Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
07:03 | ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
07:08 | ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ. |
07:12 | ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ. |
07:22 | ಮೌಸ್ ಬಟನ್ ಅನ್ನು ಬಿಡಿ. |
07:25 | ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ. |
07:30 | ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ. |
07:35 | ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು. |
07:39 | ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. |
07:45 | Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ. |
07:51 | ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ. |
07:57 | ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ. |
08:04 | ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ. |
08:08 | ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ. |
08:12 | ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ. |
08:17 | Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. |
08:21 | ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ. |
08:24 | Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ. |
08:28 | Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ. |
08:30 | ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ. |
08:36 | ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ. |
08:40 | ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ. |
08:42 | ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ. |
08:47 | Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ. |
08:50 | General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ. |
08:55 | ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ. |
09:01 | Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ. |
09:04 | Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ. |
09:10 | Print ಬಟನ್ ಕ್ಲಿಕ್ ಮಾಡಿ. |
09:12 | ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ. |
09:17 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು |
09:23 | ಬುಕ್ ಮಾರ್ಕ್ಸ್, ಬುಕ್ಮಾರ್ಕ್ಸ್ ಅನ್ನು ಜೋಡಿಸುವ ಬಗೆ, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಮಾಡುವ ಬಗೆ, ಪ್ರಿವ್ಯೂ ಮತ್ತು ಪ್ರಿಂಟ್ ಎಂಬ ವಿಚಾರಗಳ ಬಗ್ಗೆ ಕಲಿತಿದ್ದೇವೆ. |
09:32 | ಇಲ್ಲಿ ನಿಮಗೆ ಅಭ್ಯಾಸವಿದೆ. |
09:35 | ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ, |
09:38 | ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ. |
09:41 | ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ. |
09:43 | ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ. |
09:47 | ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ. |
09:51 | ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ. |
09:55 | ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ. |
09:58 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. |
10:02 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
10:05 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:10 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
10:15 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:18 | ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ. |
10:25 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. |
10:29 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:37 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ |
10:40 | spoken hyphen tutorial dot org slash NMEICT hyphen Intro |
10:47 | ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ .
ಸಹಯೊಗಕ್ಕಾಗಿ ಧನ್ಯವಾದಗಳು. |