Difference between revisions of "Linux/C2/Working-with-Linux-Process/Kannada"
From Script | Spoken-Tutorial
Line 74: | Line 74: | ||
|- | |- | ||
|1:43 | |1:43 | ||
− | ||ಇದು ಲಿನಕ್ಸ್ ಕಾರ್ಯವಹಿಸಲು ಬೇಕಾಗಿರುವ ಅತ್ಯಂತ ಅವಶ್ಯಕ ಅಂಶಗಳನ್ನೊಳಗೊಂಡಿದೆ. ಎಲ್ಲ | + | ||ಇದು ಲಿನಕ್ಸ್ ಕಾರ್ಯವಹಿಸಲು ಬೇಕಾಗಿರುವ ಅತ್ಯಂತ ಅವಶ್ಯಕ ಅಂಶಗಳನ್ನೊಳಗೊಂಡಿದೆ. ಎಲ್ಲ ಯೂಸರ್ ಕಮಾಂಡ್ ಪ್ರೋಸೆಸ್ ಗಳು ಶೆಲ್ ನಿಂದ ರಚಿಸಲ್ಪಡುತ್ತವೆ ಅಥವಾ ಸೃಷ್ಟಿಯಾಗುತ್ತವೆ. |
|- | |- | ||
Line 94: | Line 94: | ||
|- | |- | ||
|2:13 | |2:13 | ||
− | ||ನಾವು ಈ ಕಮಾಂಡ್ ನ್ನು ಬರೆದಾಕ್ಷಣ ಶೆಲ್ ಪ್ರೋಸೆಸ್, | + | ||ನಾವು ಈ ಕಮಾಂಡ್ ನ್ನು ಬರೆದಾಕ್ಷಣ ಶೆಲ್ ಪ್ರೋಸೆಸ್, date ಎಂಬ ಒಂದು ಪ್ರೋಸೆಸ್ ನ್ನು ರಚಿಸುತ್ತದೆ. |
|- | |- | ||
|2:18 | |2:18 | ||
− | ||ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು | + | ||ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ರಚಿಸಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು. |
|- | |- | ||
Line 106: | Line 106: | ||
|- | |- | ||
|2:40 | |2:40 | ||
− | ||ಒಂದು ಶೆಲ್ ಇನ್ನೊಂದು ಶೆಲ್ ನ್ನು ಕೂಡ | + | ||ಒಂದು ಶೆಲ್ ಇನ್ನೊಂದು ಶೆಲ್ ನ್ನು ಕೂಡ ರಚಿಸುತ್ತದೆ. ಹೀಗೆ ಪ್ರೋಸೆಸ್ ನ್ನು ರಚಿಸುವುದಕ್ಕೆ ಅಥವಾ ಸೃಷ್ಟಿಸುವುದಕ್ಕೆ, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು ಎನ್ನುತಾರೆ. |
|- | |- | ||
Line 126: | Line 126: | ||
|- | |- | ||
|3:32 | |3:32 | ||
− | ||ಈಗ ls ಎಂಬ ಒಂದು ಹೊಸ ಪ್ರೋಸೆಸ್ | + | ||ಈಗ ls ಎಂಬ ಒಂದು ಹೊಸ ಪ್ರೋಸೆಸ್ ರಚಿತವಾಗಿದೆ. |
|- | |- | ||
|3:35 | |3:35 | ||
− | ||ಇಲ್ಲಿ shell 2, IS ನ ತಾಯಿ ಆಗಿದೆ, shell 1, IS ನ | + | ||ಇಲ್ಲಿ shell 2, IS ನ ತಾಯಿ ಆಗಿದೆ, shell 1, IS ನ ಅಜ್ಜಿಯಾಗಿದೆ, ಮತ್ತು shell 2 ನ ಮಗು ಆಗಿದೆ ಹಾಗೆಯೇ, shell 2 ಕೂಡಾ shell 1 ನ ಮಗು ಆಗಿದೆ. |
|- | |- | ||
Line 142: | Line 142: | ||
|- | |- | ||
|4:12 | |4:12 | ||
− | ||ಪ್ರೋಸೆಸ್ ಮತ್ತು ನಮ್ಮ ನಡುವಿನ ಹೋಲಿಕೆಯನ್ನು | + | ||ಪ್ರೋಸೆಸ್ ಮತ್ತು ನಮ್ಮ ನಡುವಿನ ಹೋಲಿಕೆಯನ್ನು ಮುಂದುವರಿಸಿದಾಗ, ನಮಗೆ ತಿಳಿಯಬರುವುದೇನೆಂದರೆ, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ನಮ್ಮನ್ನು ಗುರುತಿಸುವಂತಹ ವೈಶಿಷ್ಟ್ಯಗಳಿವೆ. ಆ ವೈಶಿಷ್ಟ್ಯಗಳು, ನಮ್ಮ ಹೆಸರು ಆಗಿರಬಹುದು, ನಮ್ಮ ತಂದೆ/ತಾಯಿಯ ಹೆಸರು ಆಗಿರಬಹುದು, ಹುಟ್ಟಿದ ದಿನಾಂಕ ಆಗಿರಬಹುದು ಅಥವಾ PAN ಕಾರ್ಡ್ ನಂಬರ್ ಆಗಿರಬಹುದು. |
|- | |- | ||
|4:26 | |4:26 | ||
− | ||ಅದೇ ರೀತಿ ಪ್ರೋಸೆಸ್ ಗಳೂ ಕೂಡಾ ಕೆಲವು ಲಕ್ಷಣಗಳನ್ನು | + | ||ಅದೇ ರೀತಿ ಪ್ರೋಸೆಸ್ ಗಳೂ ಕೂಡಾ ಕೆಲವು ಲಕ್ಷಣಗಳನ್ನು ಹೊಂದಿವೆ: PID(Process ID), PPID(Parent Process ID), Start time, ಇತ್ಯಾದಿ. |
|- | |- | ||
Line 154: | Line 154: | ||
|- | |- | ||
|4:43 | |4:43 | ||
− | ||ಪ್ರತಿಯೊಂದು ಪ್ರೋಸೆಸ್, PID ಎಂಬ ಒಂದು ವಿಶಿಷ್ಟವಾದ ಇಂಟಿಜರ್ ನಿಂದ ವಿಶೇಷವಾಗಿ ಗುರುತಿಸಲ್ಪಡುತ್ತದೆ. PID ಯು ಪ್ರೋಸೆಸ್ ಹುಟ್ಟಿಕೊಂಡಾಗಲೇ | + | ||ಪ್ರತಿಯೊಂದು ಪ್ರೋಸೆಸ್, PID ಎಂಬ ಒಂದು ವಿಶಿಷ್ಟವಾದ ಇಂಟಿಜರ್ ನಿಂದ ವಿಶೇಷವಾಗಿ ಗುರುತಿಸಲ್ಪಡುತ್ತದೆ. PID ಯು ಪ್ರೋಸೆಸ್ ಹುಟ್ಟಿಕೊಂಡಾಗಲೇ ಕರ್ನಲ್ ನಿಂದ ಗುರುತಿಸಲ್ಪಟ್ಟಿರುತ್ತದೆ. |
|- | |- | ||
|4:51 | |4:51 | ||
− | ||ತಾಯಿ ಪ್ರೋಸೆಸ್ ನ PID ಯು P1 ಎಂಬ ಇನ್ನೊಂದು | + | ||ತಾಯಿ ಪ್ರೋಸೆಸ್ ನ PID ಯು P1 ಎಂಬ ಇನ್ನೊಂದು ಪ್ರೋಸೆಸ್ ನ್ನು ಹುಟ್ಟಿಸಿದರೆ, ಅದರ PID ಯನ್ನು P1 ನ PPID ಎನ್ನುತ್ತಾರೆ. |
|- | |- | ||
|5:00 | |5:00 | ||
− | ||ಪ್ರಸ್ತುತ | + | ||ಪ್ರಸ್ತುತ shell ನ PID ನೋಡಲು ಪ್ರಾಂಪ್ಟಿನಲ್ಲಿ ಟೈಪ್ ಮಾಡಿ “echo space dollar dollar” ಮತ್ತು ಎಂಟರ್ ಕೀಯನ್ನು ಒತ್ತಿ. |
|- | |- | ||
|5:11 | |5:11 | ||
− | ||ಒಂದು ಸಂಖ್ಯೆಯನ್ನು ತೋರಿಸಲಾಗುತ್ತದೆ.ಇದು PID ಯ ಪ್ರಸಕ್ತ | + | ||ಒಂದು ಸಂಖ್ಯೆಯನ್ನು ತೋರಿಸಲಾಗುತ್ತದೆ. ಇದು PID ಯ ಪ್ರಸಕ್ತ ಶೆಲ್ ಆಗಿದೆ. |
|- | |- | ||
|5:23 | |5:23 | ||
− | ||ನಾವು ಹೆಚ್ಚಾಗಿ ಬಳಸುತ್ತಿರುವ ಒಂದು ಕಮಾಂಡ್ ಯಾವುದೆಂದರೆ, | + | ||ನಾವು ಹೆಚ್ಚಾಗಿ ಬಳಸುತ್ತಿರುವ ಒಂದು ಕಮಾಂಡ್ ಯಾವುದೆಂದರೆ, ps ಕಮಾಂಡ್. |
|- | |- | ||
|5:29 | |5:29 | ||
− | ||PS ಅಥವಾ | + | ||PS ಅಥವಾ process status ಒಂದು ಕಮಾಂಡ್ ಆಗಿದ್ದು, ಅದು ಸಿಸ್ಟಂ ನಲ್ಲಿ ಚಲಾಯಿಸುವ ಪ್ರೋಸೆಸ್ ನ್ನು ತೋರಿಸುತ್ತದೆ. |
|- | |- | ||
|5:34 | |5:34 | ||
− | ||ನಾವು ಯಾವುದೇ ಆಯ್ಕೆ ಇಲ್ಲದೇ | + | ||ನಾವು ಯಾವುದೇ ಆಯ್ಕೆ ಇಲ್ಲದೇ ಈ ಕಮಾಂಡ್ ನ್ನು ಚಲಾಯಿಸಿದರೆ ಏನಾಗುತ್ತದೆ ಎಂದು ನೋಡೋಣ. |
|- | |- | ||
|5:40 | |5:40 | ||
− | ||ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ | + | ||ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ps”ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
|- | |- | ||
|5:47 | |5:47 | ||
− | ||ಈ ರೀತಿಯಾಗಿ ನಾವು ಸಾಮಾನ್ಯವಾಗಿ | + | ||ಈ ರೀತಿಯಾಗಿ ನಾವು ಸಾಮಾನ್ಯವಾಗಿ ಪ್ರೊಗ್ರಾಮ್ ನಡೆಸುತ್ತಿರುವ ಬಳಕೆದಾರನ ಕೆಳಗೆ ಬರುವ ಎಲ್ಲಾ ಪ್ರೋಸೆಸ್ ಗಳ ಲಿಸ್ಟ್ ಅನ್ನು ನೋಡಬಹುದಾಗಿದೆ. |
|- | |- | ||
Line 194: | Line 194: | ||
|- | |- | ||
|5:58 | |5:58 | ||
− | ||ಇದಲ್ಲದೆ ನೀವು PID, TTY ಅಥವಾ ಕನ್ಸೋಲ್ | + | ||ಇದಲ್ಲದೆ ನೀವು PID, TTY ಅಥವಾ ಕನ್ಸೋಲ್ ಎಂಬ ಪ್ರೋಸೆಸ್ ಚಾಲನೆಯಲ್ಲಿರುವುದನ್ನು ನೋಡಬಹುದು. |
|- | |- | ||
|6:06 | |6:06 | ||
− | ||ಇದು ಪ್ರೋಸೆಸ್ | + | ||TIME, ಇದು ಪ್ರೋಸೆಸ್ ಆರಂಭದಿಂದ ಬಳಸಿರುವ ಒಟ್ಟು ಸಮಯವಾಗಿದೆ. |
|- | |- | ||
Line 206: | Line 206: | ||
|- | |- | ||
|6:16 | |6:16 | ||
− | ||ಒಂದು ಬ್ಯಾಷ್, ನಾವು ಬಳಸುವ ಶೆಲ್ ಪ್ರೋಸೆಸ್. ಇನ್ನೊಂದು ಸ್ವತಃ | + | ||ಒಂದು ಬ್ಯಾಷ್, ನಾವು ಬಳಸುವ ಶೆಲ್ ಪ್ರೋಸೆಸ್. ಇನ್ನೊಂದು ಸ್ವತಃ PS ಪ್ರೋಸೆಸ್. |
|- | |- | ||
|6:25 | |6:25 | ||
− | ||ಇನ್ನೊಂದು ಮುಖ್ಯವಾದ | + | ||ನಾವು ಗಮನಿಸಬೇಕಾದ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಶೆಲ್ ಪ್ರೋಸೆಸ್ ನ PID ಯು echo space dollar dollar ಎಂಬ ಕಮಾಂಡ್ ಗೆ ಸಮನಾಗಿದೆ. |
|- | |- | ||
Line 218: | Line 218: | ||
|- | |- | ||
|6:42 | |6:42 | ||
− | ||ಈಗ ಹೊಸ ಪ್ರಾಂಪ್ಟ್ | + | ||ಈಗ ಅದು ಹೊಸ ಪ್ರಾಂಪ್ಟ್ ನ ಹೊಸ ಸಾಲಿನಲ್ಲಿ ಕಾಣಿಸಿಕೊಳ್ಳುವುದು. ಇಲ್ಲಿ “ps” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ. |
|- | |- | ||
Line 226: | Line 226: | ||
|- | |- | ||
|6:57 | |6:57 | ||
− | ||ಇಲ್ಲಿ ಮತ್ತೆ ಗಮನಿಸಿ | + | ||ಇಲ್ಲಿ ಮತ್ತೆ ಗಮನಿಸಿ ಬ್ಯಾಷ್ ಪ್ರೋಸೆಸ್ ನ PID ಯು ಮುಂಚಿನಂತೆ ಸಮನಾಗಿರುತ್ತದೆ. |
|- | |- | ||
|7:05 | |7:05 | ||
− | ||ps ಹಲವು ಆಯ್ಕೆಗಳನ್ನು ಹೊಂದಿರುವುದನ್ನು ಮುಂದೆ ನೋಡಬಹುದು.ಮೊದಲ | + | ||ps ಹಲವು ಆಯ್ಕೆಗಳನ್ನು ಹೊಂದಿರುವುದನ್ನು ನಾವು ಮುಂದೆ ನೋಡಬಹುದು. ನಮಗೆ ಕಾಣುವ ಮೊದಲ ಆಯ್ಕೆಯು ಲಿಸ್ಟ್ ನಲ್ಲಿರುವ ಪ್ರೋಸೆಸ್ ಗಳ ವೈಶಿಷ್ಟ್ಯಗಳ ನ್ನು ತೋರಿಸುತ್ತದೆ. |
|- | |- | ||
|7:13 | |7:13 | ||
− | ||ಈಗ ಪ್ರಾಂಪ್ಟ್ ನಲ್ಲಿ | + | ||ಈಗ ಪ್ರಾಂಪ್ಟ್ ನಲ್ಲಿ “ps space minus f” ಎಂದು ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ. ಇದು ಪುನಃ ಮೂರು ಪ್ರೋಸೆಸ್ ಗಳನ್ನು ಹಿಂದಿನಂತೆಯೇ ಪಟ್ಟಿ ಮಾಡುತ್ತದೆ. |
|- | |- | ||
|7:28 | |7:28 | ||
− | ||Bash, sh | + | ||Bash, sh ಮತ್ತು ps -f. |
|- | |- | ||
Line 247: | Line 247: | ||
|- | |- | ||
|7:36 | |7:36 | ||
− | ||UID ಪ್ರೋಸೆಸ್ ನ್ನು | + | ||UID ಯು ಪ್ರೋಸೆಸ್ ನ್ನು ಶುರು ಮಾಡಿದ ಯುಸರ್ ನ ಯುಸರ್ id ಯನ್ನು ನೀಡುತ್ತದೆ. ಹಾಗೆಯೇ ಅದು, ಪ್ರೋಸೆಸ್ ನ ತಾಯಿಯ PID ಆದ PPID ಯನ್ನುಕೂಡಾ ತೋರಿಸುತ್ತದೆ. |
|- | |- | ||
|7:47 | |7:47 | ||
− | ||ಉದಾಹರಣೆಗಾಗಿ | + | ||ಉದಾಹರಣೆಗಾಗಿ, ಬಾಶ್ಃ ಪ್ರೊಸೆಸ್ ಎನ್ನುವುದು sh ಪ್ರೋಸೆಸ್ ನ ತಾಯಿಯಾಗಿದೆ. ಹೀಗಿರುವಾಗ, ಬ್ಯಾಷ್ ನ PID ಯು sh ಪ್ರೋಸೆಸ್ ನ PPID ಗೆ ಸಮನಾಗಿದೆ. |
|- | |- | ||
|8:00 | |8:00 | ||
− | ||ಇದೇ ರೀತಿ ps ಪ್ರೋಸೆಸ್ ಮೂಲ sh ಪ್ರೋಸೆಸ್,sh ಪ್ರೋಸೆಸ್ PID ps-f ಪ್ರೋಸೆಸ್ PPID ಒಂದೇ ಆಗಿದೆ. | + | ||ಇದೇ ರೀತಿ, ps ಪ್ರೋಸೆಸ್ ನ ಮೂಲ sh ಪ್ರೋಸೆಸ್ ಆಗಿರುವುದರಿಂದ, sh ಪ್ರೋಸೆಸ್ ನ PID ಯು ps-f ಪ್ರೋಸೆಸ್ PPID ಯು ಒಂದೇ ಆಗಿದೆ. |
|- | |- | ||
|8:17 | |8:17 | ||
− | || | + | ||C ಎಂಬುದು ಪ್ರೊಸೆಸರ್ ನ ಬಳಕೆಯನ್ನು ಸೂಚಿಸುತ್ತದೆ. ಪ್ರಸ್ತುತ ಇದು ಪ್ರೋಸೆಸ್ ನ ಕಾಲಾವಧಿಯಲ್ಲಿ ಉಪಯೋಗಿಸಲಾದ ಪ್ರೊಸೆಸರ್ ನ ಶೇಕಡ ಬಳಕೆಯ ಪೂರ್ಣಮೌಲ್ಯವಾಗಿದೆ. |
|- | |- | ||
|8:26 | |8:26 | ||
− | ||ಈ ಸಂದರ್ಭದಲ್ಲಿ | + | ||ಈ ಸಂದರ್ಭದಲ್ಲಿ ಬಳಕೆ ತೀರಾ ಕಡಿಮೆ ಇರುವುದರಿಂದ 0 ಎಂದು ತೋರಿಸಲ್ಪಡುತ್ತದೆ. |
|- | |- | ||
Line 272: | Line 272: | ||
|- | |- | ||
|8:42 | |8:42 | ||
− | ||ಪ್ರೋಸೆಸ್ ಗಳು ಎರಡು ರೀತಿಯದು: ಮೊದಲನೆಯದ್ದು ಬಳಕೆದಾರ ಪ್ರೋಸೆಸ್ ಗಳು. | + | ||ಪ್ರೋಸೆಸ್ ಗಳು ಎರಡು ರೀತಿಯದು: ಮೊದಲನೆಯದ್ದು ಬಳಕೆದಾರ ಪ್ರೋಸೆಸ್ ಗಳು. ಇವುಗಳು ಬಳಕೆದಾರರಿಂದ ಆರಂಭವಾಗುತ್ತವೆ. |
|- | |- | ||
|8:49 | |8:49 | ||
− | ||ಉದಾಹರಣೆಗೆ 'ps' ಅಥವಾ | + | ||ಉದಾಹರಣೆಗೆ 'ps' ಅಥವಾ ಅದಕ್ಕಾಗಿ ಟರ್ಮಿನಲ್ ನಲ್ಲಿ ಚಲಾಯಿಸುವ ಹೆಚ್ಚಿನ ಕಮಾಂಡ್ ಗಳು. |
|- | |- | ||
|8:54 | |8:54 | ||
− | ||ಎರಡನೆಯದು, ಸಿಸ್ಟಂ ಪ್ರೋಸೆಸ್. | + | ||ಎರಡನೆಯದು, ಸಿಸ್ಟಂ ಪ್ರೋಸೆಸ್. ಇವುಗಳು ಸಿಸ್ಟಂ ಆರಂಭವಾಗುವ ಸಮಯದಲ್ಲಿ ಅಥವಾ ಯುಸರ್ ಲಾಗಿನ್ ಸಮಯದಲ್ಲಿ ಶುರುವಾಗುತ್ತದೆ. |
|- | |- | ||
|9:05 | |9:05 | ||
− | || | + | ||ಸಿಸ್ಟಂ ಪ್ರೋಸೆಸ್ ಗೆ ಉದಾಹರಣೆ ಬಾಶ್ ಆಗಿದೆ. |
|- | |- | ||
|9:09 | |9:09 | ||
− | ||ಕೆಲವೊಮ್ಮೆ ನಾವು | + | ||ಕೆಲವೊಮ್ಮೆ ನಾವು ಸಿಸ್ಟಂ ಪ್ರೋಸೆಸ್ ಗಳು ಮತ್ತು ಬಳಕೆದಾರ ಪ್ರೋಸೆಸ್ ಗಳೆರಡನ್ನೂ ನೋಡಬಯಸಬಹುದು. |
|- | |- | ||
Line 300: | Line 300: | ||
|- | |- | ||
|9:32 | |9:32 | ||
− | ||ನಾವು | + | ||ನಾವು ಪ್ರೋಸೆಸ್ ಗಳ ಒಂದು ದೊಡ್ಡ ಪಟ್ಟಿಯನ್ನೇ ನೋಡಬಹುದು. |
|- | |- | ||
|9:35 | |9:35 | ||
− | ||ಒಂದು multipage | + | ||ಒಂದು multipage display ಪಡೆಯಲು ಪ್ರಾಂಪ್ಟಿನಲ್ಲಿ, |
|- | |- | ||
|9:40 | |9:40 | ||
− | ||“ps space minus e space vertical bar space more” | + | ||“ps space minus e space vertical bar space more” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ. |
|- | |- | ||
|9:52 | |9:52 | ||
− | ||ನಾವು ಮೊದಲು | + | ||ನಾವು ಮೊದಲು ಕಂಡಂತೆ, "more" ಎಂಬುದು ಪ್ರೊಸೆಸ್ ನ ದೊಡ್ಡ ಲಿಸ್ಟ್ ಅನ್ನು ಒಂದೇ ವಿಂಡೋ ದಲ್ಲಿ ಪ್ರದರ್ಶಿಸಲು ಕಾರಣವಾಗುತ್ತದೆ. |
|- | |- | ||
|9:58 | |9:58 | ||
− | ||ನಾವು ಎಂಟರ್ | + | ||ನಾವು ಎಂಟರ್ ಒತ್ತಿ ಪ್ರೋಸೆಸ್ ಗಳ ಪಟ್ಟಿಯನ್ನು ನೋಡಬಹುದು. |
|- | |- | ||
|10:03 | |10:03 | ||
− | ||ಈ ಪಟ್ಟಿಯಲ್ಲಿ ಮೊದಲ | + | ||ಈ ಪಟ್ಟಿಯಲ್ಲಿ ಮೊದಲ ಪ್ರೋಸೆಸ್ ಕುತೂಹಲಕಾರಿಯಾಗಿದೆ. ಇದನ್ನು init ಪ್ರೋಸೆಸ್ ಎಂದು ಕರೆಯಲಾಗುತ್ತದೆ. |
|- | |- | ||
|10:09 | |10:09 | ||
− | ||ಈ | + | ||ಈ ಪ್ರೋಸೆಸ್ ನಿಂದಲೇ ಇತರ ಎಲ್ಲಾ ಪ್ರೋಸೆಸ್ ಗಳೂ ಕೂಡಾ ಹುಟ್ಟುತ್ತವೆ. |
|- | |- | ||
|10:12 | |10:12 | ||
− | || | + | ||ಇದರ PID ಯು 1 ಆಗಿರುತ್ತದೆ. |
|- | |- | ||
Line 336: | Line 336: | ||
|- | |- | ||
|10:24 | |10:24 | ||
− | || | + | ||ಹೀಗೆ, ಈ ಟ್ಯುಟೋರಿಯಲ್ ನಲ್ಲಿ, ಶೆಲ್ ಪ್ರೋಸೆಸ್, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು, ಪ್ರೋಸೆಸ್ ನ ಲಕ್ಷಣಗಳು ಮತ್ತು ವಿವಿಧ ಪ್ರೋಸೆಸ್ ಗಳ ಬಗ್ಗೆ ಕಲಿತೆವು. |
|- | |- | ||
|10:37 | |10:37 | ||
− | ||ನಾವು ps ಕಮಾಂಡ್ | + | ||ನಾವು ps ಕಮಾಂಡ್ ಬಳಕೆಯ ಬಗ್ಗೆ ಕಲಿತೆವು. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. |
|- | |- | ||
|10:45 | |10:45 | ||
− | || | + | ||ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
|- | |- | ||
|10:55 | |10:55 | ||
− | || | + | ||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
|- | |- | ||
|11:07 | |11:07 | ||
− | ||ಈ | + | ||ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು. |
− | + | ||
− | + | ||
− | + | ||
|- | |- | ||
|} | |} |
Revision as of 13:29, 17 April 2014
Time | Narration |
0:00 | ಲಿನಕ್ಸ್ ಪ್ರೋಸೆಸ್ ಜೊತೆಗೆ ಕೆಲಸ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
0:05 | ನಾನು ಉಬಂಟು 10.04 ನ್ನು ಬಳಸುತ್ತಿದ್ದೇನೆ. |
0:09 | ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಊಹಿಸುತ್ತೇನೆ. |
0:16 | ನಿಮಗೆ ಆಸಕ್ತಿ ಇದ್ದಲ್ಲಿ, ಈ ಕೆಳಗಿನ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಅದು ಲಭ್ಯವಿದೆ. |
0:28 | ಇದನ್ನು ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿರುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿಯೇ ಇದೆ, ಇಲ್ಲವಾದಲ್ಲಿ ಅದನ್ನು ತಿಳಿಸಲಾಗಿದೆ. |
0:38 | ಒಂದು ಪ್ರೋಸೆಸ್ ಎಂದರೆ ಏನು ಎಂದು ತಿಳಿಯಲು ನಾನು ನಿಮಗೆ ಒಂದು ಸಂಕ್ಷಿಪ್ತ ವಿವರಣೆ ನೀಡುತ್ತೇನೆ. |
0:42 | ಲಿನಕ್ಸ್ ನಲ್ಲಿ ಏನಾದರೂ ಒಂದು ಕೆಲಸ ನಡೆಯುತ್ತಿದೆ ಎಂದರೆ, ಅದನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
0:46 | ಕಾರ್ಯವಹಿಸುವ ಮತ್ತು ನಮ್ಮ ಕಮಾಂಡ್ ಗಳನ್ನು ಸ್ವೀಕರಿಸುವ ಶೆಲ್ ನ್ನು ಪ್ರೋಸೆಸ್ ಎನ್ನುತ್ತಾರೆ. |
0:51 | ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ. |
0:56 | ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
1:00 | ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್ ಮಾಡಿರುವಿರೋ, ಆ ಬ್ರೌಸರ್ ಅನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
1:05 | ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳು. ಹೀಗೆಯೇ ಎಲ್ಲವೂ. |
1:11 | ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ, ಅಂದರೆ ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ. |
1:17 | ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ಪಾಲಕರು ಹಾಗೂ ಮಕ್ಕಳೂ ಇರುತ್ತವೆ. |
1:28 | ಈಗ ನಾವು ಮೊದಲ ಶೆಲ್ ಪ್ರೋಸೆಸ್ ಬಗ್ಗೆ ಕಲಿಯೋಣ. |
1:31 | ನಾವು ಸಿಸ್ಟಂ ಗೆ ಲಾಗ್ ಇನ್ ಆಗುತ್ತಿದ್ದಂತೆ, ಲಿನಕ್ಸ್ ಕರ್ನಲ್ ಮುಖಾಂತರ ಶೆಲ್ ಪ್ರೋಸೆಸ್ ಪ್ರಾರಂಭವಾಗುತ್ತದೆ. |
1:36 | ಈ ದೃಷ್ಟಿಯಲ್ಲಿ ನಾವು ತಿಳಿಯಬೇಕಾದದ್ದು ಇಷ್ಟೇ: ಲಿನಕ್ಸ್ ಕರ್ನಲ್ ಎಂಬುದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಗೆ ಬೇಕಾಗಿರುವ ಪ್ರಮುಖವಾದ ಅಂಶವಾಗಿದೆ. |
1:43 | ಇದು ಲಿನಕ್ಸ್ ಕಾರ್ಯವಹಿಸಲು ಬೇಕಾಗಿರುವ ಅತ್ಯಂತ ಅವಶ್ಯಕ ಅಂಶಗಳನ್ನೊಳಗೊಂಡಿದೆ. ಎಲ್ಲ ಯೂಸರ್ ಕಮಾಂಡ್ ಪ್ರೋಸೆಸ್ ಗಳು ಶೆಲ್ ನಿಂದ ರಚಿಸಲ್ಪಡುತ್ತವೆ ಅಥವಾ ಸೃಷ್ಟಿಯಾಗುತ್ತವೆ. |
1:53 | ಈಗ ನಾವು ಟರ್ಮಿನಲ್ ಓಪನ್ ಮಾಡೋಣ. |
1:57 | ನಾವು ಟರ್ಮಿನಲ್ ನಲ್ಲಿ ಕಮಾಂಡ್ ಪ್ರಾಂಪ್ಟ್ ನ್ನು ಡಾಲರ್ ಚಿಹ್ನೆಯ ರೂಪದಲ್ಲಿ ನೋಡಬಹುದು. |
2:03 | ಇದು ಶೆಲ್ ಪ್ರೋಸೆಸ್ ನ ಕೆಲಸವಾಗಿದೆ. |
2:07 | ಈಗ ನಾವು ಯಾವುದಾದರೂ ಕಮಾಂಡ್ ಟೈಪ್ ಮಾಡೋಣ, "date" ಎಂದು ಬರೆದು ನಂತರ ಎಂಟರ್ ಒತ್ತಿ. |
2:13 | ನಾವು ಈ ಕಮಾಂಡ್ ನ್ನು ಬರೆದಾಕ್ಷಣ ಶೆಲ್ ಪ್ರೋಸೆಸ್, date ಎಂಬ ಒಂದು ಪ್ರೋಸೆಸ್ ನ್ನು ರಚಿಸುತ್ತದೆ. |
2:18 | ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ರಚಿಸಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು. |
2:30 | ಒಮ್ಮೆ ಡೇಟ್ ಪ್ರೋಸೆಸ್ ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ತೋರಿಸಿದ ನಂತರ ಆ ಪ್ರೋಸೆಸ್ ಕೊನೆಗೊಳ್ಳುತ್ತದೆ. |
2:40 | ಒಂದು ಶೆಲ್ ಇನ್ನೊಂದು ಶೆಲ್ ನ್ನು ಕೂಡ ರಚಿಸುತ್ತದೆ. ಹೀಗೆ ಪ್ರೋಸೆಸ್ ನ್ನು ರಚಿಸುವುದಕ್ಕೆ ಅಥವಾ ಸೃಷ್ಟಿಸುವುದಕ್ಕೆ, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು ಎನ್ನುತಾರೆ. |
2:50 | ಇನ್ನೊಂದು ಪ್ರೋಸೆಸ್ ನ್ನು ಸ್ಪಾನ್ ಮಾಡಬೇಕಾದರೆ, ಟರ್ಮಿನಲ್ ಗೆ ಹೋಗಿ, “sh” ಎಂದು ಟೈಪ್ ಮಾಡಿ, ಎಂಟರ್ ಒತ್ತಿ. |
3:00 | ನಾವು ಈಗ ಟರ್ಮಿನಲ್ ನಲ್ಲಿ ಒಂದು ಹೊಸ ಪ್ರಾಂಪ್ಟ್ ಕಾಣಿಸುವುದನ್ನು ನೋಡಬಹುದು. ಈಗ ನಮ್ಮ ಮೂಲ ಶೆಲ್ ನ್ನು shell 1 ಎಂದು ಕರೆಯೋಣ. ಅದು ಒಂದು ಮಗು ಶೆಲ್ ಅಥವಾ ಉಪ ಶೆಲ್ ಗೆ ಜನ್ಮ ನೀಡಿರುತ್ತದೆ, ಅದನ್ನು shell 2 ಎಂದು ಕರೆಯೋಣ. |
3:13 | ಅಂದ ಹಾಗೆ, ನಿಮಗೆ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ಒಂದು ಕಮಾಂಡ್ ನ್ನು ಚಲಾಯಿಸಬಹುದು.ಈಗ ನಾವು ಈ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ls ಕಮಾಂಡ್ ನ್ನು ಚಲಾಯಿಸೋಣ. |
3:20 | ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ls” ಎಂದು ಟೈಪ್ ಮಾಡಿ ನಂತರ ಎಂಟರ್ ಒತ್ತಿ. ಈಗ ನಾವು ಫೈಲ್ ಗಳ ಮತ್ತು ಡೈರೆಕ್ಟರಿಗಳ ಒಂದು ಲಿಸ್ಟ್ ನ್ನು ನೋಡಬಹುದು. |
3:32 | ಈಗ ls ಎಂಬ ಒಂದು ಹೊಸ ಪ್ರೋಸೆಸ್ ರಚಿತವಾಗಿದೆ. |
3:35 | ಇಲ್ಲಿ shell 2, IS ನ ತಾಯಿ ಆಗಿದೆ, shell 1, IS ನ ಅಜ್ಜಿಯಾಗಿದೆ, ಮತ್ತು shell 2 ನ ಮಗು ಆಗಿದೆ ಹಾಗೆಯೇ, shell 2 ಕೂಡಾ shell 1 ನ ಮಗು ಆಗಿದೆ. |
3:56 | shell 2 ನ್ನು ನಾಶ ಮಾಡಲು ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ “exit” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. |
4:04 | ಇದು shell 2 ನ್ನು ನಾಶ ಮಾಡುತ್ತದೆ ಮತ್ತು ನಮ್ಮ ಮೂಲ ಕಮಾಂಡ್ ಪ್ರಾಂಪ್ಟನ್ನು ಮರಳಿ ದೊರಕಿಸುತ್ತದೆ. |
4:12 | ಪ್ರೋಸೆಸ್ ಮತ್ತು ನಮ್ಮ ನಡುವಿನ ಹೋಲಿಕೆಯನ್ನು ಮುಂದುವರಿಸಿದಾಗ, ನಮಗೆ ತಿಳಿಯಬರುವುದೇನೆಂದರೆ, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ನಮ್ಮನ್ನು ಗುರುತಿಸುವಂತಹ ವೈಶಿಷ್ಟ್ಯಗಳಿವೆ. ಆ ವೈಶಿಷ್ಟ್ಯಗಳು, ನಮ್ಮ ಹೆಸರು ಆಗಿರಬಹುದು, ನಮ್ಮ ತಂದೆ/ತಾಯಿಯ ಹೆಸರು ಆಗಿರಬಹುದು, ಹುಟ್ಟಿದ ದಿನಾಂಕ ಆಗಿರಬಹುದು ಅಥವಾ PAN ಕಾರ್ಡ್ ನಂಬರ್ ಆಗಿರಬಹುದು. |
4:26 | ಅದೇ ರೀತಿ ಪ್ರೋಸೆಸ್ ಗಳೂ ಕೂಡಾ ಕೆಲವು ಲಕ್ಷಣಗಳನ್ನು ಹೊಂದಿವೆ: PID(Process ID), PPID(Parent Process ID), Start time, ಇತ್ಯಾದಿ. |
4:38 | ಇವುಗಳಲ್ಲಿ ಹೆಚ್ಚಿನ ಲಕ್ಷಣಗಳನ್ನು ಕರ್ನಲ್, ಒಂದು ಟೇಬಲ್ ನಲ್ಲಿ ನಿರ್ವಹಿಸುತ್ತದೆ. |
4:43 | ಪ್ರತಿಯೊಂದು ಪ್ರೋಸೆಸ್, PID ಎಂಬ ಒಂದು ವಿಶಿಷ್ಟವಾದ ಇಂಟಿಜರ್ ನಿಂದ ವಿಶೇಷವಾಗಿ ಗುರುತಿಸಲ್ಪಡುತ್ತದೆ. PID ಯು ಪ್ರೋಸೆಸ್ ಹುಟ್ಟಿಕೊಂಡಾಗಲೇ ಕರ್ನಲ್ ನಿಂದ ಗುರುತಿಸಲ್ಪಟ್ಟಿರುತ್ತದೆ. |
4:51 | ತಾಯಿ ಪ್ರೋಸೆಸ್ ನ PID ಯು P1 ಎಂಬ ಇನ್ನೊಂದು ಪ್ರೋಸೆಸ್ ನ್ನು ಹುಟ್ಟಿಸಿದರೆ, ಅದರ PID ಯನ್ನು P1 ನ PPID ಎನ್ನುತ್ತಾರೆ. |
5:00 | ಪ್ರಸ್ತುತ shell ನ PID ನೋಡಲು ಪ್ರಾಂಪ್ಟಿನಲ್ಲಿ ಟೈಪ್ ಮಾಡಿ “echo space dollar dollar” ಮತ್ತು ಎಂಟರ್ ಕೀಯನ್ನು ಒತ್ತಿ. |
5:11 | ಒಂದು ಸಂಖ್ಯೆಯನ್ನು ತೋರಿಸಲಾಗುತ್ತದೆ. ಇದು PID ಯ ಪ್ರಸಕ್ತ ಶೆಲ್ ಆಗಿದೆ. |
5:23 | ನಾವು ಹೆಚ್ಚಾಗಿ ಬಳಸುತ್ತಿರುವ ಒಂದು ಕಮಾಂಡ್ ಯಾವುದೆಂದರೆ, ps ಕಮಾಂಡ್. |
5:29 | PS ಅಥವಾ process status ಒಂದು ಕಮಾಂಡ್ ಆಗಿದ್ದು, ಅದು ಸಿಸ್ಟಂ ನಲ್ಲಿ ಚಲಾಯಿಸುವ ಪ್ರೋಸೆಸ್ ನ್ನು ತೋರಿಸುತ್ತದೆ. |
5:34 | ನಾವು ಯಾವುದೇ ಆಯ್ಕೆ ಇಲ್ಲದೇ ಈ ಕಮಾಂಡ್ ನ್ನು ಚಲಾಯಿಸಿದರೆ ಏನಾಗುತ್ತದೆ ಎಂದು ನೋಡೋಣ. |
5:40 | ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ps”ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
5:47 | ಈ ರೀತಿಯಾಗಿ ನಾವು ಸಾಮಾನ್ಯವಾಗಿ ಪ್ರೊಗ್ರಾಮ್ ನಡೆಸುತ್ತಿರುವ ಬಳಕೆದಾರನ ಕೆಳಗೆ ಬರುವ ಎಲ್ಲಾ ಪ್ರೋಸೆಸ್ ಗಳ ಲಿಸ್ಟ್ ಅನ್ನು ನೋಡಬಹುದಾಗಿದೆ. |
5:54 | ನೀವು CMD ಹೆಡಿಂಗ್ ನ ಕೆಳಗೆ ಪ್ರೋಸೆಸ್ ನ ಹೆಸರನ್ನು ನೋಡಬಹುದು. |
5:58 | ಇದಲ್ಲದೆ ನೀವು PID, TTY ಅಥವಾ ಕನ್ಸೋಲ್ ಎಂಬ ಪ್ರೋಸೆಸ್ ಚಾಲನೆಯಲ್ಲಿರುವುದನ್ನು ನೋಡಬಹುದು. |
6:06 | TIME, ಇದು ಪ್ರೋಸೆಸ್ ಆರಂಭದಿಂದ ಬಳಸಿರುವ ಒಟ್ಟು ಸಮಯವಾಗಿದೆ. |
6:12 | ನನ್ನ ಸಿಸ್ಟಂ ನಲ್ಲಿ ಎರಡು ಪ್ರಕ್ರಿಯೆಗಳನ್ನು ತೋರಿಸುತ್ತದೆ. |
6:16 | ಒಂದು ಬ್ಯಾಷ್, ನಾವು ಬಳಸುವ ಶೆಲ್ ಪ್ರೋಸೆಸ್. ಇನ್ನೊಂದು ಸ್ವತಃ PS ಪ್ರೋಸೆಸ್. |
6:25 | ನಾವು ಗಮನಿಸಬೇಕಾದ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಶೆಲ್ ಪ್ರೋಸೆಸ್ ನ PID ಯು echo space dollar dollar ಎಂಬ ಕಮಾಂಡ್ ಗೆ ಸಮನಾಗಿದೆ. |
6:35 | ನಾವು ಒಂದು ವೇಳೆ ಉಪ ಶೆಲ್ ನ್ನು ಸ್ಪಾನ್ ಮಾಡಿದರೆ ಏನಾಗುತ್ತದೆ ಎಂದು ನೋಡೋಣ. ಈಗ ಟರ್ಮಿನಲ್ ನಲ್ಲಿ “sh” ಟೈಪ್ ಮಾಡಿ ಎಂಟರ್ ಒತ್ತಿ. |
6:42 | ಈಗ ಅದು ಹೊಸ ಪ್ರಾಂಪ್ಟ್ ನ ಹೊಸ ಸಾಲಿನಲ್ಲಿ ಕಾಣಿಸಿಕೊಳ್ಳುವುದು. ಇಲ್ಲಿ “ps” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ. |
6:51 | ಈಗ ನಾವು ಪಟ್ಟಿಯಲ್ಲಿ 3 ಪ್ರೋಸೆಸ್ ಗಳನ್ನು ನೋಡಬಹುದು. sh ಪ್ರೋಸೆಸ್ ನ್ನು ಸೇರಿಸಲಾಗಿದೆ. |
6:57 | ಇಲ್ಲಿ ಮತ್ತೆ ಗಮನಿಸಿ ಬ್ಯಾಷ್ ಪ್ರೋಸೆಸ್ ನ PID ಯು ಮುಂಚಿನಂತೆ ಸಮನಾಗಿರುತ್ತದೆ. |
7:05 | ps ಹಲವು ಆಯ್ಕೆಗಳನ್ನು ಹೊಂದಿರುವುದನ್ನು ನಾವು ಮುಂದೆ ನೋಡಬಹುದು. ನಮಗೆ ಕಾಣುವ ಮೊದಲ ಆಯ್ಕೆಯು ಲಿಸ್ಟ್ ನಲ್ಲಿರುವ ಪ್ರೋಸೆಸ್ ಗಳ ವೈಶಿಷ್ಟ್ಯಗಳ ನ್ನು ತೋರಿಸುತ್ತದೆ.
|
7:13 | ಈಗ ಪ್ರಾಂಪ್ಟ್ ನಲ್ಲಿ “ps space minus f” ಎಂದು ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ. ಇದು ಪುನಃ ಮೂರು ಪ್ರೋಸೆಸ್ ಗಳನ್ನು ಹಿಂದಿನಂತೆಯೇ ಪಟ್ಟಿ ಮಾಡುತ್ತದೆ. |
7:28 | Bash, sh ಮತ್ತು ps -f. |
7:31 | ಒಂದೇ ವ್ಯತ್ಯಾಸವೆಂದರೆ ಈಗ ಹೆಚ್ಚು ವೈಶಿಷ್ಟ್ಯಗಳ ಪಟ್ಟಿ ಇವೆ. |
7:36 | UID ಯು ಪ್ರೋಸೆಸ್ ನ್ನು ಶುರು ಮಾಡಿದ ಯುಸರ್ ನ ಯುಸರ್ id ಯನ್ನು ನೀಡುತ್ತದೆ. ಹಾಗೆಯೇ ಅದು, ಪ್ರೋಸೆಸ್ ನ ತಾಯಿಯ PID ಆದ PPID ಯನ್ನುಕೂಡಾ ತೋರಿಸುತ್ತದೆ. |
7:47 | ಉದಾಹರಣೆಗಾಗಿ, ಬಾಶ್ಃ ಪ್ರೊಸೆಸ್ ಎನ್ನುವುದು sh ಪ್ರೋಸೆಸ್ ನ ತಾಯಿಯಾಗಿದೆ. ಹೀಗಿರುವಾಗ, ಬ್ಯಾಷ್ ನ PID ಯು sh ಪ್ರೋಸೆಸ್ ನ PPID ಗೆ ಸಮನಾಗಿದೆ. |
8:00 | ಇದೇ ರೀತಿ, ps ಪ್ರೋಸೆಸ್ ನ ಮೂಲ sh ಪ್ರೋಸೆಸ್ ಆಗಿರುವುದರಿಂದ, sh ಪ್ರೋಸೆಸ್ ನ PID ಯು ps-f ಪ್ರೋಸೆಸ್ PPID ಯು ಒಂದೇ ಆಗಿದೆ. |
8:17 | C ಎಂಬುದು ಪ್ರೊಸೆಸರ್ ನ ಬಳಕೆಯನ್ನು ಸೂಚಿಸುತ್ತದೆ. ಪ್ರಸ್ತುತ ಇದು ಪ್ರೋಸೆಸ್ ನ ಕಾಲಾವಧಿಯಲ್ಲಿ ಉಪಯೋಗಿಸಲಾದ ಪ್ರೊಸೆಸರ್ ನ ಶೇಕಡ ಬಳಕೆಯ ಪೂರ್ಣಮೌಲ್ಯವಾಗಿದೆ. |
8:26 | ಈ ಸಂದರ್ಭದಲ್ಲಿ ಬಳಕೆ ತೀರಾ ಕಡಿಮೆ ಇರುವುದರಿಂದ 0 ಎಂದು ತೋರಿಸಲ್ಪಡುತ್ತದೆ. |
8:32 | STIME ಕ್ಷೇತ್ರವು ಯಾವ ಸಮಯದಲ್ಲಿ ಪ್ರೋಸೆಸ್ ಶುರುವಾಗುತ್ತದೆ ಎಂಬ ಸೂಚನೆ ನೀಡುತ್ತದೆ, ನಾವು ಉಳಿದದನ್ನು ಈಗಾಗಲೇ ps ಚಲಾಯಿಸುವಾಗ ನೋಡಿದ್ದೇವೆ.
|
8:42 | ಪ್ರೋಸೆಸ್ ಗಳು ಎರಡು ರೀತಿಯದು: ಮೊದಲನೆಯದ್ದು ಬಳಕೆದಾರ ಪ್ರೋಸೆಸ್ ಗಳು. ಇವುಗಳು ಬಳಕೆದಾರರಿಂದ ಆರಂಭವಾಗುತ್ತವೆ. |
8:49 | ಉದಾಹರಣೆಗೆ 'ps' ಅಥವಾ ಅದಕ್ಕಾಗಿ ಟರ್ಮಿನಲ್ ನಲ್ಲಿ ಚಲಾಯಿಸುವ ಹೆಚ್ಚಿನ ಕಮಾಂಡ್ ಗಳು. |
8:54 | ಎರಡನೆಯದು, ಸಿಸ್ಟಂ ಪ್ರೋಸೆಸ್. ಇವುಗಳು ಸಿಸ್ಟಂ ಆರಂಭವಾಗುವ ಸಮಯದಲ್ಲಿ ಅಥವಾ ಯುಸರ್ ಲಾಗಿನ್ ಸಮಯದಲ್ಲಿ ಶುರುವಾಗುತ್ತದೆ. |
9:05 | ಸಿಸ್ಟಂ ಪ್ರೋಸೆಸ್ ಗೆ ಉದಾಹರಣೆ ಬಾಶ್ ಆಗಿದೆ. |
9:09 | ಕೆಲವೊಮ್ಮೆ ನಾವು ಸಿಸ್ಟಂ ಪ್ರೋಸೆಸ್ ಗಳು ಮತ್ತು ಬಳಕೆದಾರ ಪ್ರೋಸೆಸ್ ಗಳೆರಡನ್ನೂ ನೋಡಬಯಸಬಹುದು. |
9:17 | ನಂತರ ನಾವು minus e ಅಥವಾ minus capital A ಆಯ್ಕೆಯನ್ನು ಉಪಯೋಗಿಸೋಣ. |
9:23 | ಟರ್ಮಿನಲ್ ಗೇ ಹೋಗಿ ಪ್ರಾಂಪ್ಟ್ನಲ್ಲಿ “ps space minus e” ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ. |
9:32 | ನಾವು ಪ್ರೋಸೆಸ್ ಗಳ ಒಂದು ದೊಡ್ಡ ಪಟ್ಟಿಯನ್ನೇ ನೋಡಬಹುದು. |
9:35 | ಒಂದು multipage display ಪಡೆಯಲು ಪ್ರಾಂಪ್ಟಿನಲ್ಲಿ, |
9:40 | “ps space minus e space vertical bar space more” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ. |
9:52 | ನಾವು ಮೊದಲು ಕಂಡಂತೆ, "more" ಎಂಬುದು ಪ್ರೊಸೆಸ್ ನ ದೊಡ್ಡ ಲಿಸ್ಟ್ ಅನ್ನು ಒಂದೇ ವಿಂಡೋ ದಲ್ಲಿ ಪ್ರದರ್ಶಿಸಲು ಕಾರಣವಾಗುತ್ತದೆ. |
9:58 | ನಾವು ಎಂಟರ್ ಒತ್ತಿ ಪ್ರೋಸೆಸ್ ಗಳ ಪಟ್ಟಿಯನ್ನು ನೋಡಬಹುದು. |
10:03 | ಈ ಪಟ್ಟಿಯಲ್ಲಿ ಮೊದಲ ಪ್ರೋಸೆಸ್ ಕುತೂಹಲಕಾರಿಯಾಗಿದೆ. ಇದನ್ನು init ಪ್ರೋಸೆಸ್ ಎಂದು ಕರೆಯಲಾಗುತ್ತದೆ. |
10:09 | ಈ ಪ್ರೋಸೆಸ್ ನಿಂದಲೇ ಇತರ ಎಲ್ಲಾ ಪ್ರೋಸೆಸ್ ಗಳೂ ಕೂಡಾ ಹುಟ್ಟುತ್ತವೆ. |
10:12 | ಇದರ PID ಯು 1 ಆಗಿರುತ್ತದೆ. |
10:16 | ಮತ್ತೆ ಪ್ರಾಂಪ್ಟ್ ಗೆ ಹಿಂತಿರುಗಲು q ಒತ್ತಿ. |
10:24 | ಹೀಗೆ, ಈ ಟ್ಯುಟೋರಿಯಲ್ ನಲ್ಲಿ, ಶೆಲ್ ಪ್ರೋಸೆಸ್, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು, ಪ್ರೋಸೆಸ್ ನ ಲಕ್ಷಣಗಳು ಮತ್ತು ವಿವಿಧ ಪ್ರೋಸೆಸ್ ಗಳ ಬಗ್ಗೆ ಕಲಿತೆವು. |
10:37 | ನಾವು ps ಕಮಾಂಡ್ ಬಳಕೆಯ ಬಗ್ಗೆ ಕಲಿತೆವು. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. |
10:45 | ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:55 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
11:07 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು. |