Difference between revisions of "Linux/C2/File-System/Kannada"

From Script | Spoken-Tutorial
Jump to: navigation, search
(Created page with ' {| border=1 |Time ||Narration |- |0:00 ||ಲಿನಕ್ಸ್ ಫೈಲ್ ಸಿಸ್ಟಮ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗ…')
 
Line 1: Line 1:
 
  
 
{| border=1
 
{| border=1
Line 23: Line 22:
 
|-
 
|-
 
|0:25
 
|0:25
||ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ
+
||ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ
  
 
|-
 
|-
Line 35: Line 34:
 
|-
 
|-
 
|0:39
 
|0:39
||ಹಾಗಾದರೆ, ಫೈಲ್ ಅಂದರೆ ಏನು? ನಿಜ ಜೀವನದಲ್ಲಿ ಫೈಲ್ ಅಂದರೆ, ಅಲ್ಲಿ ನಾವು ನಮ್ಮ ಡಾಕ್ಯುಮೆಂಟ್ ಗಳನ್ನು ಮತ್ತು ಕಾಗದಗಳನ್ನು ಸಂಗ್ರಹಿಸಿ ಇಡಬಹುದು ಎಂದು ತಿಳಿದಿರುತ್ತೇವೆ.
+
||ಹಾಗಾದರೆ, ಫೈಲ್ ಅಂದರೆ ಏನು? ನಿಜ ಜೀವನದಲ್ಲಿ ಫೈಲ್ ಅಂದರೆ, ಅಲ್ಲಿ ನಾವು ನಮ್ಮ ಡಾಕ್ಯುಮೆಂಟ್ ಗಳನ್ನು ಮತ್ತು ಕಾಗದಗಳನ್ನು ಸಂಗ್ರಹಿಸಿ ಇಡಬಹುದು ಎಂದು ತಿಳಿದಿರುತ್ತೇವೆ.
  
 
|-
 
|-
Line 59: Line 58:
 
|-
 
|-
 
|1:12
 
|1:12
||ಇದು ಬೇರೆ ಬೇರೆ ಯುಸರ್ ಗಳು ಅವರ ಸ್ವಂತ ಡೈರೆಕ್ಟರಿಗಳನ್ನು ಹೊಂದಲು ಮತ್ತು ಅದನ್ನು ಬೇರೆಯವರು ಪ್ರವೇಶಿಸಲು ಅಥವಾ ಮಾರ್ಪಡಿಸಲು ಆಗದಂತೆ ಮಾಡಲು ಅನುಮತಿಸುತ್ತದೆ.
+
||ಇದು ಬೇರೆ ಬೇರೆ ಯೂಸರ್ ಗಳು ಅವರ ಸ್ವಂತ ಡೈರೆಕ್ಟರಿಗಳನ್ನು ಹೊಂದಲು ಮತ್ತು ಅದನ್ನು ಬೇರೆಯವರು ಪ್ರವೇಶಿಸಲು ಅಥವಾ ಮಾರ್ಪಡಿಸಲು ಆಗದಂತೆ ಮಾಡಲು ಅನುಮತಿಸುತ್ತದೆ.
  
 
|-
 
|-
 
|1:20
 
|1:20
||ಹಾಗೂ, ಒಂದು ವೇಳೆ ಡೈರೆಕ್ಟರಿಗಳು ಇಲ್ಲದಿದ್ದರೆ, ಸಿಸ್ಟಮ್ ನಲ್ಲಿರುವ ಎಲ್ಲಾ ಫೈಲ್ ಗಳು ಒಂದೇ ಹೆಸರನ್ನು ಹೊಂದುತ್ತದೆ ಮತ್ತು ಇದನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
+
||ಹಾಗೂ, ಒಂದು ವೇಳೆ ಡೈರೆಕ್ಟರಿಗಳು ಇಲ್ಲದಿದ್ದರೆ, ಸಿಸ್ಟಮ್ ನಲ್ಲಿರುವ ಎಲ್ಲಾ ಫೈಲ್ ಗಳು ಒಂದೇ ಹೆಸರನ್ನು ಹೊಂದುತ್ತದೆ ಮತ್ತು ಇದನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
  
 
|-
 
|-
 
|1:31
 
|1:31
||ಫೈಲ್ ಗಳ ಮತ್ತು ಡೈರೆಕ್ಟರಿಗಳ ಈ ವ್ಯಾಖ್ಯಾನಗಳು ಅವುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಹಾಯವಾದರೂ, ಅವು ಸಂಪೂರ್ಣವಾಗಿ ನಿಖರವಾಗುವುದಿಲ್ಲ.
+
||ಫೈಲ್ ಗಳ ಮತ್ತು ಡೈರೆಕ್ಟರಿಗಳ ಈ ವ್ಯಾಖ್ಯಾನಗಳು ಅವುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಹಾಯವಾದರೂ, ಅವು ಸಂಪೂರ್ಣವಾಗಿ ನಿಖರವಾಗುವುದಿಲ್ಲ.
  
 
|-
 
|-
Line 75: Line 74:
 
|-
 
|-
 
|1:55
 
|1:55
||ಪ್ರೊಪರ್ಟಿಸ್ ಗಳು ಫೈಲ್ ನ ಇನೋಡ್ ನಲ್ಲಿ ಸಂಗ್ರಹವಾಗಿರುತ್ತದೆ. ಇನೋಡ್ ಅಂದರೆ ಫೈಲ್ ಸಿಸ್ಟಮ್ ನಲ್ಲಿರುವ ಡಾಟಾದ ವಿಶಿಷ್ಟ ಬ್ಲಾಕ್ ಆಗಿದ್ದು, ಇದು ಫೈಲ್ ನ ಉದ್ದ ಮತ್ತು ಇದು ಎಲ್ಲಿ ಸಂಗ್ರಹವಾಗಿರುತ್ತದೆ ಎಂಬುವುದನ್ನು ಹೊಂದಿರುತ್ತದೆ.
+
||ಪ್ರೊಪರ್ಟಿಸ್ ಗಳು ಫೈಲ್ ನ ಇನೋಡ್ ನಲ್ಲಿ ಸಂಗ್ರಹವಾಗಿರುತ್ತದೆ. ಇನೋಡ್ ಅಂದರೆ ಫೈಲ್ ಸಿಸ್ಟಮ್ ನಲ್ಲಿರುವ ಡಾಟಾದ ವಿಶಿಷ್ಟ ಬ್ಲಾಕ್ ಆಗಿದ್ದು, ಇದು ಫೈಲ್ ನ ಉದ್ದ ಮತ್ತು ಇದು ಎಲ್ಲಿ ಸಂಗ್ರಹವಾಗಿರುತ್ತದೆ ಎಂಬುವುದನ್ನು ಹೊಂದಿರುತ್ತದೆ.
  
 
|-
 
|-

Revision as of 09:39, 8 April 2014

Time Narration
0:00 ಲಿನಕ್ಸ್ ಫೈಲ್ ಸಿಸ್ಟಮ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
0:04 ನಾನು ಇಲ್ಲಿ ಉಬಂಟು 10.04 ಅನ್ನು ಬಳಸುತ್ತಿದ್ದೇನೆ.
0:07 ನಿಮಗೆ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಆರಂಭಿಸುವುದು ಹೇಗೆ ಎಂದು ಮತ್ತು ಕಮಾಂಡ್ ಗಳ ಬಗೆಗಿನ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾವು ಭಾವಿಸುತ್ತೇವೆ.
0:13 ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿರುವ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ. http://spoken-tutorial.org
0:25 ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ
0:28 ಈ ಟ್ಯುಟೋರಿಯಲ್ ನಲ್ಲಿ ಬಳಸುವ ಎಲ್ಲಾ ಕಮಾಂಡ್ ಗಳು ಲೋವರ್ ಕೇಸ್ ನಲ್ಲಿ ಇದೆ ಇಲ್ಲವಾದಲ್ಲಿ ಉಲ್ಲೇಖಿಸಲಾಗಿದೆ
0:36 ಲಿನಕ್ಸ್ ನಲ್ಲಿ ಹೆಚ್ಚಿನ ಮಟ್ಟಿಗೆ ಪ್ರತಿಯೊಂದೂ ಕೂಡಾ ಒಂದು ಫೈಲ್ ಆಗಿರುತ್ತದೆ.
0:39 ಹಾಗಾದರೆ, ಫೈಲ್ ಅಂದರೆ ಏನು? ನಿಜ ಜೀವನದಲ್ಲಿ ಫೈಲ್ ಅಂದರೆ, ಅಲ್ಲಿ ನಾವು ನಮ್ಮ ಡಾಕ್ಯುಮೆಂಟ್ ಗಳನ್ನು ಮತ್ತು ಕಾಗದಗಳನ್ನು ಸಂಗ್ರಹಿಸಿ ಇಡಬಹುದು ಎಂದು ತಿಳಿದಿರುತ್ತೇವೆ.
0:47 ಅದೇ ರೀತಿ ಲಿನಕ್ಸ್ ನಲ್ಲಿ ಫೈಲ್ ಅಂದರೆ ಮಾಹಿತಿಗಳನ್ನು ಸಂಗ್ರಹಿಸಿ ಇಡುವಂತಹ ಕಂಟೇನರ್ ಆಗಿದೆ.
0:53 ನಂತರ, ಡೈರೆಕ್ಟರಿ ಅಂದರೆ ಏನು?
0:56 ಡೈರೆಕ್ಟರಿ ಅಂದರೆ ಫೈಲ್ಸ್ ಮತ್ತು ಇತರ ಉಪ ಡೈರೆಕ್ಟರಿಯ ಒಂದು ಸಂಗ್ರಹ ಎಂದು ಅರ್ಥೈಸಿಕೊಳ್ಳಬಹುದು.
1:02 ಡೈರೆಕ್ಟರಿ ನಮ್ಮ ಫೈಲ್ ಅನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ.
1:08 ಇದು ವಿಂಡೋಸ್ ನಲ್ಲಿರುವ ಫೋಲ್ಡರ್ ನ ಹಾಗೆ.
1:12 ಇದು ಬೇರೆ ಬೇರೆ ಯೂಸರ್ ಗಳು ಅವರ ಸ್ವಂತ ಡೈರೆಕ್ಟರಿಗಳನ್ನು ಹೊಂದಲು ಮತ್ತು ಅದನ್ನು ಬೇರೆಯವರು ಪ್ರವೇಶಿಸಲು ಅಥವಾ ಮಾರ್ಪಡಿಸಲು ಆಗದಂತೆ ಮಾಡಲು ಅನುಮತಿಸುತ್ತದೆ.
1:20 ಹಾಗೂ, ಒಂದು ವೇಳೆ ಡೈರೆಕ್ಟರಿಗಳು ಇಲ್ಲದಿದ್ದರೆ, ಸಿಸ್ಟಮ್ ನಲ್ಲಿರುವ ಎಲ್ಲಾ ಫೈಲ್ ಗಳು ಒಂದೇ ಹೆಸರನ್ನು ಹೊಂದುತ್ತದೆ ಮತ್ತು ಇದನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
1:31 ಫೈಲ್ ಗಳ ಮತ್ತು ಡೈರೆಕ್ಟರಿಗಳ ಈ ವ್ಯಾಖ್ಯಾನಗಳು ಅವುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಹಾಯವಾದರೂ, ಅವು ಸಂಪೂರ್ಣವಾಗಿ ನಿಖರವಾಗುವುದಿಲ್ಲ.
1:42 ಇದರ ಪರಿವಿಡಿಯಂತೆಯೇ, ಒಂದು ಫೈಲ್, ಒಂದು ಹೆಸರು ಮತ್ತು ಕೆಲವು ಪ್ರೊಪರ್ಟಿಸ್ ಗಳನ್ನು ಅಥವಾ ಆಡಳಿತಾತ್ಮಕ ಮಾಹಿತಿಯನ್ನು ಹೊಂದಿರುತ್ತದೆ. ಅವೆಂದರೆ, ಫೈಲ್ ನ ರಚನೆ ಮತ್ತು ಮಾರ್ಪಡುವಿಕೆಯ ದಿನಾಂಕ ಮತ್ತು ಅದರ ಅನುಮತಿ.
1:55 ಪ್ರೊಪರ್ಟಿಸ್ ಗಳು ಫೈಲ್ ನ ಇನೋಡ್ ನಲ್ಲಿ ಸಂಗ್ರಹವಾಗಿರುತ್ತದೆ. ಇನೋಡ್ ಅಂದರೆ ಫೈಲ್ ಸಿಸ್ಟಮ್ ನಲ್ಲಿರುವ ಡಾಟಾದ ವಿಶಿಷ್ಟ ಬ್ಲಾಕ್ ಆಗಿದ್ದು, ಇದು ಫೈಲ್ ನ ಉದ್ದ ಮತ್ತು ಇದು ಎಲ್ಲಿ ಸಂಗ್ರಹವಾಗಿರುತ್ತದೆ ಎಂಬುವುದನ್ನು ಹೊಂದಿರುತ್ತದೆ.
2:08 ಸಿಸ್ಟಮ್, ಫೈಲ್ಸ್ ನ ಅಸಂಖ್ಯಾತ ಇನೋಡ್ ಗಳನ್ನು ಉಪಯೋಗಿಸುತ್ತದೆ; ಡೈರೆಕ್ಟರಿ ರಚನೆಯು ನಮ್ಮ ಲಾಭಕ್ಕಾಗಿ ಫೈಲ್ಸ್ ಅನ್ನು ಹೆಸರಿಸುವುದರಿಂದ, ನಮಗೆ ದೊಡ್ಡ ಸಂಖ್ಯೆಗಳಿಗಿಂತ ಹೆಸರನ್ನು ನೆನಪಲ್ಲಿಡಲು ಸಹಾಯ ಮಾಡುತ್ತದೆ.
2:23 ಇದರ ಹೆಚ್ಚು ಸರಳೀಕೃತ ವ್ಯಾಖ್ಯಾನದ ವಿರುದ್ಧವಾಗಿ, ಒಂದು ಡೈರೆಕ್ಟರಿಯು ನಿಜವಾಗಿ ಇತರ ಫೈಲ್ಸ್ ಅನ್ನು ಸಂಗ್ರಹಿಸುವುದಿಲ್ಲ, ಇದೇ ಒಂದು ಫೈಲ್ ಆಗಿದ್ದು, ಇತರ ಫೈಲ್ಸ್ ಗಳ ಇನೋಡ್ ಸಂಖ್ಯೆಗಳು ಮತ್ತು ಹೆಸರನ್ನು ಹೊಂದಿರುತ್ತದೆ.
2:37 ಅಲ್ಲದೇ, ಲಿನಕ್ಸ್ ನಲ್ಲಿ ಫೈಲ್ಸ್ ನ ಮೂರು ವಿಧಗಳಿವೆ:
2:41 1 ರೆಗ್ಯುಲರ್ ಫೈಲ್ಸ್ ಅಥವಾ ಒರ್ಡಿನರಿ ಫೈಲ್ಸ್: ಅಕ್ಷರಗಳ ಸ್ಟ್ರೀಮ್ ಎಂದು ಇದು ಕೇವಲ ಮಾಹಿತಿಯನ್ನು ಹೊಂದಿದೆ.
2:48 2 ಡೈರೆಕ್ಟರಿಗಳು: ಈಗಷ್ಟೇ ಹಿಂದಿನ ಸ್ಲೈಡ್ಸ್ ನಲ್ಲಿ ನೋಡಿದಂತೆ.
2:52 3 ಡಿವೈಸ್ ಫೈಲ್ಸ್: ಎಲ್ಲಾ ಹಾರ್ಡ್ವೇರ್ ಡಿವೈಸಸ್ ಮತ್ತು ಪೆರಿಫೆರಲ್ಸ್ ಲಿನಕ್ಸ್ ನಲ್ಲಿ ಫೈಲ್ಸ್ ಗಳಾಗಿ ಪ್ರತಿನಿಧಿಸುತ್ತದೆ.
2:59 ಒಂದು CD, ಒಂದು ಹಾರ್ಡ್ ಡಿಸ್ಕ್ ಅಥವಾ ಒಂದು ಯು ಎಸ್ ಬಿ ಸ್ಟಿಕ್, ಪ್ರತಿಯೊಂದೂ, ಲಿನಕ್ಸ್ ನಲ್ಲಿ ಫೈಲ್ ಗಳಾಗಿರುತ್ತದೆ. ಆದರೆ ಯಾಕೆ ಇದು ಹೀಗೆ? ಇದು ಸಾಮಾನ್ಯ ಫೈಲ್ಸ್ ಗೆ ಸಮಾನವಾದ ರೀತಿಯಲ್ಲಿ ಡಿವೈಸ್ ಗಳನ್ನು ಓದಲು ಮತ್ತು ಬರೆಯಲು ಸಹಾಯ ಮಾಡುತ್ತದೆ.
3:15 ಎಲ್ಲಾ ಫೈಲ್ಸ್ ಲಿನಕ್ಸ್ ಗೆ ಸಂಬಂಧಿಸಿದೆ, ನಮ್ಮ ತರಹ ಎಲ್ಲಾ ಒಂದು ಕುಟುಂಬದಲ್ಲಿ ಇದ್ದ ಹಾಗೆ.
3:22 ಫೈಲ್ಸ್ ಮತ್ತು ಉಪ ಡೈರಕ್ಟರಿಗಳನ್ನು ಹೊಂದಿರುವ ಡೈರೆಕ್ಟರಿ, ಪೋಷಕರು ಮತ್ತು ಮಗುವಿನ ಸಂಬಂಧ ಇದ್ದ ಹಾಗೆ. ಈ ಪ್ರಗತಿ ಲಿನಕ್ಸ್ ಫೈಲ್ ಸಿಸ್ಟಮ್ ಟ್ರೀ ಏರಿಕೆಗೆ ಪ್ರಯೋಜನಕಾರಿ ಆಗುತ್ತದೆ.
3:34 ಮೇಲ್ಭಾಗದಲ್ಲಿ ರೂಟ್ ಇದೆ (ಫ್ರಂಟ್ ಸ್ಲಾಶ್ ನಿಂದ / ಗುರುತಿಸಲಾಗಿದೆ ). ಇದು ಇತರ ಎಲ್ಲಾ ಫೈಲ್ಸ್ ಮತ್ತು ಡೈರಕ್ಟರಿಗಳನ್ನು ಹೊಂದಿರುತ್ತದೆ.
3:42 ಒಂದು ವೇಳೆ ಸರಿಯಾದ ದಾರಿ ನಮಗೆ ತಿಳಿದಿದ್ದಲ್ಲಿ, ಒಂದು ಫೈಲ್ ಅಥವಾ ಒಂದು ಡೈರೆಕ್ಟರಿ ಇಂದ ಸುಲಭವಾಗಿ ಸಂಚರಿಸಲು ಇದು ಸಹಾಯ ಮಾಡುತ್ತದೆ.
3:51 ನಾವು ಲಿನಕ್ಸ್ ಫೈಲ್ ಸಿಸ್ಟಮ್ ಜೊತೆ ಕೆಲಸ ಮಾಡುವಂತೆ , ಇದು ನಾವು ಈ ಟ್ರೀ ಜೊತಗೆ ಚಲಿಸಿದಂತೆ ತೋರುತ್ತದೆ.
3:56 ಒಂದು ಕಮಾಂಡ್ ಮತ್ತು ಅಲ್ಲಿ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಟೆಲಿಪೋರ್ಟ್ ಮಾಡಲಾಗುತ್ತದೆ.
4:01 ನಿಜವಾಗಿಯೂ ಕೇಳೋಕೆ ಆಸಕ್ತಿದಾಯಕವಾಗಿದೆ!! ಹಾಗೆ ನಾವು ಮುಂದೆ ನೋಡೋಣ.
4:05 ನಾವು ಲಿನಕ್ಸ್ ಸಿಸ್ಟಮ್ ಗೆ ಲಾಗಿನ್ ಆದಾಗ ನಾವು ಡಿಫಾಲ್ಟ್ ಆಗಿ ಹೋಂ ಡೈರೆಕ್ಟರಿ ಅಲ್ಲಿ ಇರುತ್ತೇವೆ.
4:11 ಈಗ ಟರ್ಮಿನಲ್ ಗೆ ಹೋಗಿ.
4:13 ಉಬಂಟು ಅಲ್ಲಿ ಟರ್ಮಿನಲ್ ಆರಂಭಿಸಲು Ctrl+alt+T ನೆರವಾಗುತ್ತದೆ.
4:17 ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಈ ಕಮಾಂಡ್ ಕೆಲಸ ಮಾಡುವುದಿಲ್ಲ.ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
ಹೋಂ ಡೈರೆಕ್ಟರಿ ನೋಡಲು, ಕಮಾಂಡ್ ಪ್ರಾಂಪ್ಟ್ ನಲ್ಲಿ ಟೈಪ್ ಮಾಡಿ
" echo space dollar H-O-M-E in capital " ಬರೆದು ಎಂಟರ್ ಒತ್ತಿ.
4:40 ಇದು ನಮ್ಮ ಹೋಂ ಡೈರೆಕ್ಟರಿಯ ಪಾತ್ ನೇಮ್ ಕೊಡುತ್ತದೆ.
4:44 ನಮಗೆ ಒಂದು ಡೈರೆಕ್ಟರಿ ಯಿಂದ ಇನ್ನೊಂದಕ್ಕೆ ಚಲಿಸಬಹುದು.
4:47 ಆದರೆ ನಾವು ಯಾವುದೇ ಸಮಯದಲ್ಲಿ ಒಂದು ಡೈರೆಕ್ಟರಿಯಲ್ಲಿ ಇರಬಹುದು ಮತ್ತು ಅ ಡೈರೆಕ್ಟರಿಯನ್ನು ಕರೆಂಟ್ ಡೈರೆಕ್ಟರಿ ಅಥವಾ ವರ್ಕಿಂಗ್ ಡೈರೆಕ್ಟರಿ ಎಂದು ಕರಯುತ್ತೇವೆ. ಈಗ ಸ್ಲೈಡ್ಸ್ ಗೆ ಹಿಂತಿರುಗಿ.
4:56 PWD ಕಮಾಂಡ್ ನಮಗೆ ಕರೆಂಟ್ ಡೈರೆಕ್ಟರಿ ನೋಡಲು ಸಹಾಯ ಮಾಡುತ್ತದೆ. pwd ಯು ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
5:03 ಕಮಾಂಡ್ ಪ್ರಾಂಪ್ಟ್ ಅಲ್ಲಿ "PWD" ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಈಗ ಇದು ನಮ್ಮ ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
5:13 ನಾವು ಒಂದು ಡೈರೆಕ್ಟರಿ ಇಂದ ಇನ್ನೊಂದಕ್ಕೆ ಚಲಿಸಬಹುದು ಎಂದು ಹೇಳಿದ್ದೇವೆ.
5:17 ಆದರೆ ಅದನ್ನು ನಾವು ಹೇಗೆ ಮಾಡಬಹುದು? ಅದಕ್ಕಾಗಿ ನಮ್ಮ ಬಳಿ cd ಕಮಾಂಡ್ ಇದೆ.
5:22 ನೀವು ಸ್ಥಾನಪಲ್ಲಟ ಮಾಡಬೇಕಾದ ಡೈರೆಕ್ಟರಿಯ ಪಾತ್ ನೇಮ್ ಅನ್ನು ಅನುಸರಿಸಿ ಕಮಾಂಡ್ cd ಬರೆಯಬೇಕು.
5:28 ಮತ್ತೊಂದು ಸಲ ಕರೆಂಟ್ ಡೈರೆಕ್ಟರಿ ಕಮಾಂಡ್ ಪ್ರಾಂಪ್ಟ್ ಅಲ್ಲಿ PWD ಟೈಪ್ ಮಾಡಿ ನಂತರ ಎಂಟರ್ ಒತ್ತಿ.
5:37 ಅಂದ ಹಾಗೆ, ಈಗ ನಾವು ಈ ಡೈರೆಕ್ಟರಿಯಲ್ಲಿ ಇದ್ದೇವೆ.
5:41 "cd ಸ್ಪೇಸ್ ಸ್ಲಾಶ್ usr" ನೆನಪಿಡಿ ಇಲ್ಲಿ ಲಿನೆಕ್ಸ್ ಅಲ್ಲಿ ಸ್ಲಾಶ್ ಅಂದರೆ ಫ್ರಂಟ್ ಸ್ಲಾಶ್. ಈಗ ಎಂಟರ್ ಒತ್ತಿ.
5:56 ಈಗ ನಾವು ನಮ್ಮ ಕರೆಂಟ್ ಡೈರೆಕ್ಟರಿಯನ್ನು ನೋಡೋಣ, pwd ಬರೆದು ಎಂಟರ್ ಒತ್ತಿ.
6:03 ಹೌದು, ಈಗ ನಾವು ಸ್ಲಾಶ್ usr ಡೈರೆಕ್ಟರಿಗೆ ಸ್ಥಳಾಂತರಗೊಂಡಿದ್ದೇವೆ.
6:08 ಇಲ್ಲಿರುವ ಸಮಸ್ಯೆ ಎಂದರೆ ಪಾತ್ ನೇಮ್ ಗಳು ತುಂಬಾ ಉದ್ದವಾಗಿರಬಹುದು. ಇದು ಏಕೆಂದರೆ ಪರಿಪೂರ್ಣ ಪಾತ್ ನೇಮ್ಸ್ ಎಂಬುದು ಸಂಪೂರ್ಣ ಮಾರ್ಗವಾಗಿ ಮೊದಲಿಗೆ ರೂಟ್ ಡೈರೆಕ್ಟರಿಯ ಮೂಲಕ ಸೇರ್ಪಡೆಯಾಗುತ್ತದೆ.
6:18 ಅದರ ಬದಲಾಗಿ ನೀವು ಕರೆಂಟ್ ಡೈರೆಕ್ಟರಿ ಇಂದ ಪ್ರಾರಂಭವಾಗುವ ಸಂಬಂಧಿತ ಪಾತ್ ನೇಮ್ ಗಳನ್ನು ಉಪಯೋಗಿಸಿ.
6:23 ಇಲ್ಲಿ ನಾವು ಎರಡು ವಿಶೇಷ ಅಕ್ಷರಗಳನ್ನು ತಿಳಿಯಬೇಕು .


ಡೋಟ್ ಕರೆಂಟ್ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ ಮತ್ತು ಡೋಟ್ ಡೋಟ್ ಕರೆಂಟ್ ಡೈರೆಕ್ಟರಿಯ ಮೂಲ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ.

6:36 ಈಗ ನಾವು CD ಕಮಾಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯೋಣ.
6:40 ಕಮಾಂಡ್ cd ಯು ಯಾವುದೇ ಅರ್ಗ್ಯುಮೆಂಟ್ ಇಲ್ಲದೆ ಹೋಮ್ ಡೈರೆಕ್ಟರಿಗೆ ಹಿಂದಕ್ಕೆ ಸರಿಸಲು ಬಳಸಲಾಗುತ್ತದೆ.
6:46 ಪ್ರಾಂಪ್ಟ್ ಅಲ್ಲಿ "cd" ಎಂದು ಕಮಾಂಡ್ ಬರೆದು ಎಂಟರ್ ಒತ್ತಿ.
6:51 ಈಗ ನಿಮ್ಮ ಕರೆಂಟ್ ಡೈರೆಕ್ಟರಿಯನ್ನು pwd ಕಮಾಂಡ್ ಮೂಲಕ ಚೆಕ್ ಮಾಡಿ.
ಆದುದರಿಂದ ಈಗ ನಾವು ನಮ್ಮ ಹೋಂ ಡೈರೆಕ್ಟರಿಯಲ್ಲಿ ಇದ್ದೇವೆ.
/home/gnuhata [ narration- ಸ್ಲಾಶ್ ಹೋಂ ಸ್ಲಾಶ್ gnuhata ]
7:01 ಈಗ ಸಂಗೀತ ಡೈರೆಕ್ಟರಿಗೆ ಚಲಿಸೋಣ. ಕಮಾಂಡ್ ಪ್ರಾಂಪ್ಟ್ ಅಲ್ಲಿ "cd ಸ್ಪೇಸ್ Music (M ಕ್ಯಾಪಿಟಲ್ ನಲ್ಲಿ ) ಸ್ಲಾಶ್ " ಎಂದು ಬರೆದು ಎಂಟರ್ ಒತ್ತಿ.
7:13 ಈಗ PWD ಕಮಾಂಡ್ ನಿಂದ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. PWD ಬರೆದು ಎಂಟರ್ ಒತ್ತಿ. ನೋಡಿ, ನಾವು ಈಗ /ಹೋಂ /gnuhata/ಮ್ಯೂಸಿಕ್ ಗೆ ಚಲಿಸಿದೆವು.
7:26 ನಾವು ಸಂಗೀತ ಡೈರೆಕ್ಟರಿಯಿಂದ ಮೂಲ ಡೈರೆಕ್ಟರಿಗೆ ಹೋಗೋಣ. ಅದಕ್ಕಾಗಿ ನೀವು cd ಕಮಾಂಡ್ ಜೊತೆ ಡಾಟ್ ಡಾಟ್ ಬಳಸಬೇಕು.
7:33 ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ ಡಾಟ್ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಓತ್ತಿರಿ.
7:40 ಈಗ pwd ಯನ್ನು ಟೈಪ್ ಮಾಡುವ ಮೂಲಕ ನಮ್ಮ ಪ್ರಸ್ತುತ ಡೈರೆಕ್ಟರಿಯನ್ನು ಪರಿಶೀಲಿಸೋಣ. ನಾವು ಮತ್ತೊಮ್ಮೆ /ಹೋಂ/gnuhata ದಲ್ಲಿ ಇದ್ದೇವೆ.
7:51 ಈಗ ಡಾಟ್ ಬಳಸಿಕೊಂಡು ಕರೆಂಟ್ ಡೈರೆಕ್ಟರಿಯ ಒಂದು ಉಪ ಡೈರೆಕ್ಟರಿಯನ್ನು ಸ್ಥಳಾಂತರಿಸಲು ಪ್ರಯತ್ನಿಸುವ.
7:58 ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ ಸ್ಲಾಶ್ ಡಾಕ್ಯುಮೆಂಟ್ಸ್ (D ಕ್ಯಾಪಿಟಲ್ ನಲ್ಲಿ) ಸ್ಲಾಶ್ ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
8:09 pwd ಯನ್ನು ಬರೆಯುವ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು ಇವಾಗ /ಹೋಂ/gnuhata/ಡಾಕ್ಯುಮೆಂಟ್ಸ್ ನಲ್ಲಿ ಇದ್ದೇವೆ.
8:19 control L ಅನ್ನು ಬಳಸಿ ಸ್ಕ್ರೀನ್ ಅನ್ನು ಖಾಲಿ ಮಾಡೋಣ. ಇದರಿಂದ ನೀವು ಸ್ಪಷ್ಟವಾಗಿ ನೋಡಬಹುದು.
cd ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ
8:32 ಮತ್ತೊಮ್ಮೆ PWD ಕಮಾಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು /ಹೋಂ /gnuhata ಗೆ ಹಿಂದಕ್ಕೆ ಬಂದೆವು
8:41 ನಾವು / [ಉಚ್ಚಾರ - ಸ್ಲಾಶ್ ] ನಿಂದ ಬೇರ್ಪಟ್ಟಿರುವ ಎಷ್ಟು .. [ಉಚ್ಚಾರ - ಡಾಟ್ ಡಾಟ್]ಗಳನ್ನೂ ಕೂಡಾ ಅದಕ್ಕೆ ಸಂಬಂಧಿಸಿದ ಮಾರ್ಗದಲ್ಲಿ ಒಂದುಗೂಡಿಸಬಹುದು.
8:47 ಈ ಸ್ಲೈಡ್ ನಲ್ಲಿ, ನಾವು ಫೈಲ್ ಸಿಸ್ಟಮ್ ಕ್ರಮಾನುಗತವನ್ನು ನೋಡಬಹುದು. ರೂಟ್ ಅಥವಾ / ಮೇಲ್ಭಾಗದಲ್ಲಿದೆ. ಹೋಂ ಮತ್ತು ಬಿನ್ ಎರಡು ರೂಟ್ ನ ಕೆಳಗಿರುವ ಉಪ ಡೈರೆಕ್ಟರಿಗಳು. ಯುಸರ್ ನೇಮ್ ,ಇಲ್ಲಿ gnuhata ಹೆಸರಿನ ಡೈರೆಕ್ಟರಿಯು ಹೋಂ ಕೆಳಗಿನ ಉಪ ಡೈರೆಕ್ಟರಿ ಆಗಿದೆ.
9:05 ಆದ್ದರಿಂದ, ಈಗ ನಾವು /ಹೋಂ /gnuhata ದಲ್ಲಿ ಇರುತ್ತವೆ. ಈಗ ನಾವು ಹೇಗೆ ಬಿನ್ ಡೈರೆಕ್ಟರಿಗೆ ಹೋಗಲು ಸಾಧ್ಯ?
9:12 ಕಮಾಂಡ್ ಪ್ರಾಂಪ್ಟ್ ನಲ್ಲಿ
"cd ಸ್ಪೇಸ್ ಡಾಟ್ ಡಾಟ್ ಸ್ಲಾಶ್ ಡಾಟ್ ಡಾಟ್ ಸ್ಲಾಶ್ ಬಿನ್ " ಎಂದು ಬರೆದು ಎಂಟರ್ ಒತ್ತಿ.
9:23 pwd ಕಾಮಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸೋಣ.
ನಾವು ಈಗ /ಬಿನ್ [narration - ಸ್ಲಾಶ್ ಬಿನ್ ] ಅಲ್ಲಿ ಇರುತ್ತೇವೆ.
9:30 ಮೊದಲ ಡಾಟ್ ಡಾಟ್ ನಮ್ಮನ್ನು ಸ್ಲಾಶ್ ಹೋಂ ಸ್ಲಾಶ್ gnuhata ದಿಂದ ಹೋಂ ಗೆ ತೆಗೆದುಕೊಳ್ಳುತ್ತದೆ.
9:37 ಮುಂದೆ ನಮ್ಮನ್ನು ಸ್ಲಾಶ್ ಹೋಂ ನಿಂದ ರೂಟ್ ಗೆ ತೆಗೆದುಕೊಳ್ಳುತ್ತದೆ
9:43 ಈಗ ಸ್ಲಾಶ್ ಅಥವಾ ರೂಟ್, ನಾವು ಸ್ಲಾಶ್ ಬಿನ್ ಡೈರೆಕ್ಟರಿ ಗೆ ಸ್ಥಳಾಂತರಗೊಂಡಿದ್ದೇವೆ.
9:48 ಕಮಾಂಡ್ cd ಯ ಮೂಲಕ ನಮ್ಮ ಹೋಂ ಡೈರೆಕ್ಟರಿ ಗೆ ಹಿಂದಿರುಗಿ.
9:52 ಒಂದು ಡೈರೆಕ್ಟರಿಯನ್ನು ರಚಿಸಲು ನಾವು mkdir ಕಮಾಂಡ್ ಅನ್ನು ಬಳಸುತ್ತೇವೆ.
9:56 ನೀವು ಕಮಾಂಡ್ ಮತ್ತು ರಚಿಸಬೇಕಾದ ಡೈರೆಕ್ಟರಿಯ ಹೆಸರನ್ನು ಟೈಪ್ ಮಾಡಬೇಕು ಮತ್ತು, ಒಂದು ಡೈರೆಕ್ಟರಿಯು ಕರೆಂಟ್ ಡೈರೆಕ್ಟರಿಯ ಕೆಳಗೆ ರಚಿಸಲ್ಪಡುತ್ತದೆ.


10:04 testdir ಎಂಬ ಹೆಸರಿನ ಡೈರೆಕ್ಟರಿ ರಚಿಸಲು "mkdir ಸ್ಪೇಸ್ testdir" ಎಂದು ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತಿ.
10:15 ಇದು testdir ಡೈರೆಕ್ಟರಿಯನ್ನು ಯಶಸ್ವಿಯಾಗಿ ರಚಿಸುತ್ತದೆ.
10:19 ಗಮನಿಸಿ, ಇಲ್ಲಿ ಡೈರೆಕ್ಟರಿಯನ್ನು ಯಶಸ್ವಿಯಾಗಿ ರಚಿಸಿದ್ದಕ್ಕೆ ಅಥವಾ ತೆಗೆದದ್ದಕ್ಕೆ ಮಾಡಿರುದಕ್ಕೆ ಯಾವುದೇ ಸ್ಪಷ್ಟ ಸೂಚನೆ ಇಲ್ಲ.
10:25 ನೀವು ಯಾವುದೇ ಎರರ್ ಸಂದೇಶವನ್ನು ಪಡೆಯದಿದ್ದಲ್ಲಿ. ಇದು ಯಶಸ್ವಿ ನಿರ್ವಹಣೆಯನ್ನು ಸೂಚಿಸುತ್ತದೆ.
10:30 ಟ್ರೀಯಲ್ಲಿ ಎಲ್ಲಾದರೂ ನಾವು ಒಂದು ಡೈರೆಕ್ಟರಿಯನ್ನು ರಚಿಸಲು ಸಂಬಂಧಿತ ಅಥವಾ ಸಂಪೂರ್ಣ ಪಾತ್ ನೇಮ್ ಬಳಸಬಹುದು, ನಾವು ಹಾಗೆ ಮಾಡಲು ಅನುಮತಿ ಇದೆ ಮತ್ತು ಆ ಹೆಸರಿನ ಡೈರೆಕ್ಟರಿಯು ಈಗಾಗಲೇ ಅಸ್ತಿತ್ವದಲ್ಲಿಲ್ಲ.
10:43 ಈ ಪ್ರಕ್ರಿಯೆಯನ್ನು ಅನೇಕ ಡೈರೆಕ್ಟರಿಯನ್ನು ಮಾಡಲು ಬಳಸಬಹುದು ಅಥವಾ ಡೈರೆಕ್ಟರಿಗಳ ಕ್ರಮಾನುಗತ.
10:49 "mkdir ಸ್ಪೇಸ್ test1 ಸ್ಪೇಸ್ test2" ಎಂದು ಟೈಪ್ ಮಾಡಿ ಎಂಟರ್ ಒತ್ತಿ , ಇದು ಪ್ರಸ್ತುತ ಡೈರೆಕ್ಟರಿಯ ಕೆಳಗೆ test1 ಮತ್ತು test2 ಎಂಬ ಎರಡು ಡೈರಕ್ಟರಿಗಳನ್ನು ರಚಿಸುತ್ತದೆ.
11:06 "mkdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ test3" ಎಂದು ಟೈಪ್ ಮಾಡಿ.
11:20 ಇದು ಒಂದು testtree ಡೈರೆಕ್ಟರಿಯನ್ನು ರಚಿಸುತ್ತದೆ ಮತ್ತು ಇನ್ನೊಂದು ಡೈರೆಕ್ಟರಿ test3 ಇದು testtree ಕೆಳಗೆ ಒಂದು ಉಪ ಡೈರೆಕ್ಟರಿ ಆಗಿದೆ.
11:28 ಆದ್ದರಿಂದ, ನಾವು ಕರೆಂಟ್ ಡೈರೆಕ್ಟರಿಯಲ್ಲಿ 4 ಡೈರಕ್ಟರಿಗಳನ್ನು ತಯಾರಿಸಿದ್ದೇವೆ.ಅವುಗಳೆಂದರೆ testdir, test1, test2 ಮತ್ತು testtree , ಇದರಲ್ಲಿ ಮೊದಲ ಮೂರು ಖಾಲಿಯಾಗಿರುತ್ತದೆ ಮತ್ತು ಕೊನೆಯಲ್ಲಿ ಒಂದು ಉಪಡೈರೆಕ್ಟರಿ ಹೊಂದಿರುತ್ತದೆ ಅವೆಂದರೆ test3.
11:47 mkdir ನ ಹಾಗೆ, rmdir ಕಮಾಂಡ್ ಅನ್ನು ಡೈರೆಕ್ಟರಿ ಅಥವಾ ಡೈರಕ್ಟರಿಸ್ ಗಳನ್ನು ತೆಗೆಯಲು ಬಳಸುತ್ತೇವೆ.
11:56 "rmdir ಸ್ಪೇಸ್ test1" ಕಮಾಂಡ್ test1 ಡೈರೆಕ್ಟರಿಯನ್ನು ಯಶಸ್ವಿಯಾಗಿ ತೆಗೆದುಹಾಕುತ್ತದೆ.
12:09 ಒಂದು ಡೈರೆಕ್ಟರಿಯನ್ನು ತೆಗೆಯಬೇಕಾದರೆ, ನೀವು ಅದರ ಓನರ್ ಆಗಿರಬೇಕು, ನಿಮ್ಮ ಪ್ರಸ್ತುತ ಡೈರೆಕ್ಟರಿಯು ಹೈರಾರ್ಕಿಯಲ್ಲಿ ತೆಗೆಯಬೇಕಾದ ಡೈರೆಕ್ಟರಿಯ ಮೇಲ್ಗಡೆಯಲ್ಲಿರಬೇಕು ಮತ್ತು ಆ ಡೈರೆಕ್ಟರಿಯು ಖಾಲಿ ಆಗಿರಬೇಕು.
12:23 ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ ಟೈಪ್ ಮಾಡಿ
"cd ಸ್ಪೇಸ್ testtree ಸ್ಲಾಶ್ test3"
12:35 ಆದ್ದರಿಂದ, ನಾವು ಈಗ testtree ಡೈರೆಕ್ಟರಿಯ ಉಪಡೈರೆಕ್ಟರಿ test3 ಡೈರೆಕ್ಟರಿಯಲ್ಲಿ ಇದ್ದೇವೆ.
12:42 "rmdir ಸ್ಪೇಸ್ testdir" ಕಮಾಂಡ್ ಟೈಪ್ ಮಾಡುವ ಮೂಲಕ testdir ಡೈರೆಕ್ಟರಿಯನ್ನು ತೆಗೆದುಹಾಕಲು ಪ್ರಯತ್ನಿಸೋಣ. ಎಂಟರ್ ಒತ್ತಿರಿ.
12:55 ಹಾಗೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಾವು ಗಮನಿಸಬಹುದು.ಏಕೆಂದರೆ, ಪ್ರಸ್ತುತ ಡೈರೆಕ್ಟರಿಯು ಹೈರಾರ್ಕಿಯಲ್ಲಿ, ತೆಗೆಯಬೇಕಾಗಿರುವ ಡೈರೆಕ್ಟರಿಯ ಮೇಲ್ಗಡೆ ಇಲ್ಲ.
13:02 ಆದ್ದರಿಂದ ಈಗ ನಾವು ಹೈರಾರ್ಕಿಯಲ್ಲಿ testdir ಡೈರೆಕ್ಟರಿಯ ಮೇಲ್ಗಡೆ ಇರುವ ಡೈರೆಕ್ಟರಿಗೆ ಹೋಗಬೇಕು.
13:08 "cd ಸ್ಪೇಸ್ ಡಾಟ್ ಡಾಟ್ " ಟೈಪ್ ಮಾಡಿ ಎಂಟರ್ ಒತ್ತಿ.
13:14 ಈಗ, "cd ಸ್ಪೇಸ್ ಡಾಟ್ ಡಾಟ್ " ಕಮಾಂಡ್ ಬರೆಯುವ ಮೂಲಕ ಮೂಲ ಡೈರೆಕ್ಟರಿಗೆ ಹೋಗಿ.
13:20 ಈಗ, ಮತ್ತೊಮ್ಮೆ ಹಿಂದಿನ ಕಮಾಂಡ್ ಅನ್ನು ಪ್ರಯತ್ನಿಸಿ.
13:24 "rmdir ಸ್ಪೇಸ್ testdir" ಎಂದು ಟೈಪ್ ಮಾಡಿ ಎಂಟರ್ ಒತ್ತಿ.
13:30 testdir ಡೈರೆಕ್ಟರಿ ಯಶಸ್ವಿಯಾಗಿ ಡಿಲಿಟ್ ಆಗಿದೆ. testdir ಡೈರೆಕ್ಟರಿ ಖಾಲಿಯಿದೆ ಎಂಬುದನ್ನೂ ಗಮನಿಸಿ.
13:38 ಅನೇಕ ಡೈರಕ್ಟರಿಗಳನ್ನು ಅಥವಾ ಕ್ರಮಬದ್ಧವಾದ ಡೈರಕ್ಟರಿಗಳನ್ನು ಒಮ್ಮೆಗೇ ತೆಗೆದುಹಾಕಬಹುದು. ಅದ್ದರಿಂದ, ಉಪಡೈರಕ್ಟರಿ test3 ಜೊತೆಗೆ testtree ಡೈರಕ್ಟರಿಯನ್ನೂ ಡಿಲಿಟ್ ಮಾಡಲು ಪ್ರಯತ್ನಿಸಿ.
13:48 ಕಮಾಂಡ್ ಪ್ರಾಂಪ್ಟ್ ಅಲ್ಲಿ ಬರೆಯಿರಿ
"rmdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ test3 " ಎಂಟರ್ ಒತ್ತಿ.
14:02 ನೋಡಿ, testtree ಖಾಲಿ ಇಲ್ಲದ ಕಾರಣ 'testree' ಡೈರಕ್ಟರಿ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಎರರ್ ಸಂದೇಶವನ್ನು ನೀಡುತ್ತಿದೆ.
14:11 ಆದರೆ, ನೀವು ಒಂದನ್ನು ಮರೆಯಬಹುದು, ಏನೆಂದರೆ, testtree ಅಥವಾ test3 ಖಾಲಿಯಾಗಿರುವ ಕಾರಣ, ಅವುಗಳು ಡಿಲೀಟ್ ಆಗಿರುತ್ತವೆ.
14:19 ಅದನ್ನು ಪರಿಶೀಲಿಸಲು, ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree" ಬರೆದು ಎಂಟರ್ ಒತ್ತಿ.
14:27 ಈಗ "ls" ಎಂದು ಟೈಪ್ ಮಾಡಿ ಎಂಟರ್ ಒತ್ತಿ. ನೋಡಿ, ಡೈರಕ್ಟರಿಯಲ್ಲಿ ಏನು ಇಲ್ಲ, ಆದ್ದರಿಂದ, test3 ಡಿಲಿಟ್ ಆಗಿದೆ.
14:36 ಈ ಲಿನಕ್ಸ್ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ಫೈಲ್ಸ್ ಮತ್ತು ಡೈರಕ್ಟರಿಸ್ ಬಗ್ಗೆ ಕಲಿತೆವು ಮತ್ತು ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದು, ಅವುಗಳನ್ನು ನೋಡುವುದು, ಅವುಗಳ ನಡುವೆ ಸಂಚರಿಸುವುದು, ತೆಗೆದು ಹಾಕುವುದು, ಮುಂತಾದವುಗಳ ಬಗ್ಗೆ ಕಲಿತೆವು.
14:49 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ. ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
15:03 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
15:08 ಈ ಸ್ಕ್ರಿಪ್ಟ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು ,ಮತ್ತು ಇದು ----------------------- (ರೆಕಾರ್ಡರ್ ಹೆಸರು) ನಿಂದ ----------------- --------- (ಸ್ಥಳದ ಹೆಸರನ್ನು). ಮುಗಿಸುತ್ತಿದ್ದೇನೆ.

ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

Gaurav, Pratik kamble, Udaya, Vasudeva ahitanal