Difference between revisions of "LibreOffice-Suite-Impress/C2/Viewing-a-Presentation-Document/Kannada"
From Script | Spoken-Tutorial
(Created page with '{| border=1 |Time ||Narration |- |00:00 ||ಲೈಬ್ರೆಆಫೀಸ್ ಇಂಪ್ರೆಸ್ಸ್-ಒಂದು ಪ್ರೆಸೆಂಟೇಶನ್ ಕಾಣುವ ಟ…') |
|||
Line 5: | Line 5: | ||
|- | |- | ||
|00:00 | |00:00 | ||
− | || | + | ||ಲೈಬ್ರೆ ಆಫೀಸ್ ಇಂಪ್ರೆಸ್ಸ್ ನ ವ್ಯೂವಿಂಗ್ ಅ ಪ್ರೆಸೆಂಟೇಷನ್ ಟ್ಯುಟೋರಿಯಲ್ ಗೆ ಸ್ವಾಗತ |
|- | |- | ||
|00:05 | |00:05 | ||
− | ||ಈ | + | ||ಈ ಟ್ಯುಟೋರಿಯಲ್ ನಲ್ಲಿ ನಾವು ವ್ಯೂ ಆಪ್ಶನ್ ಗಳ ಕುರಿತು ಮತ್ತು ಅವುಗಳ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಗಳ ಬಗ್ಗೆ ಕಲಿಯುತ್ತೇವೆ. |
|- | |- | ||
|00:13 | |00:13 | ||
− | ||ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು | + | ||ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು ಲಿಬ್ರೆ ಆಫೀಸ್ ಆವೃತ್ತಿ 3.3.4 ಅನ್ನು ಉಪಯೋಗಿಸುತ್ತಿದ್ದೇವೆ. |
|- | |- | ||
Line 21: | Line 21: | ||
|- | |- | ||
|00:27 | |00:27 | ||
− | || | + | ||ಲಿಬ್ರೆ ಆಫೀಸ್ ಇಂಪ್ರೆಸ್ ಅನೇಕ ನೋಟದ ಆಯ್ಕೆಯನ್ನು ಹೊಂದಿದೆ ಅದು ನಿಮಗೆ ಉತ್ತಮ ಪ್ರೆಜೆಂಟೇಶನ್ ತಯಾರಿಸಲು ಸಹಾಯ ಮಾಡುತ್ತದೆ |
|- | |- | ||
Line 29: | Line 29: | ||
|- | |- | ||
|00:41 | |00:41 | ||
− | ||ಇದನ್ನು ನಾರ್ಮಲ್ | + | ||ಇದನ್ನು ನಾರ್ಮಲ್ ವ್ಯೂ ಎಂದು ಕರೆಯಲಾಗುತ್ತದೆ. |
|- | |- | ||
|00:43 | |00:43 | ||
− | ||ಪ್ರೆಸೆಂಟೇಶನ್ ಬೇರೆ ಯಾವುದೇ | + | ||ಪ್ರೆಸೆಂಟೇಶನ್ ಬೇರೆ ಯಾವುದೇ ವ್ಯೂ ನಲ್ಲಿದ್ದರೆ ಆಗ |
|- | |- | ||
|00:48 | |00:48 | ||
− | ||ನೀವು ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ | + | ||ನೀವು ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ ವ್ಯೂ ಗೆ ಹಿಂತಿರುಗಬಹುದು |
|- | |- | ||
Line 45: | Line 45: | ||
|- | |- | ||
|00:57 | |00:57 | ||
− | ||ನಾರ್ಮಲ್ | + | ||ನಾರ್ಮಲ್ ವ್ಯೂ ನಲ್ಲಿ ನೀವು ಸ್ಲೈಡಗಳನ್ನು ರಚಿಸಬಹುದು ಮತ್ತು ಪರಿಷ್ಕರಿಸಬಹುದು |
|- | |- | ||
|01:02 | |01:02 | ||
− | ||ಉದಾಹರಣೆಗೆ ನಾವು ಸ್ಲೈಡ್ ಗಳ | + | ||ಉದಾಹರಣೆಗೆ ನಾವು ಸ್ಲೈಡ್ ಗಳ ಡಿಸೈನ್ ಬದಲಿಸಬಹುದು |
|- | |- | ||
|01:05 | |01:05 | ||
− | ||ಇದನ್ನು ಮಾಡಲು ಓವರ್ | + | ||ಇದನ್ನು ಮಾಡಲು ಓವರ್ ವ್ಯೂ ಶಿರ್ಷಿಕೆಯ ಸ್ಲೈಡ್ ಗೆ ಹೋಗಿರಿ |
|- | |- | ||
|01:09 | |01:09 | ||
− | ||ಬಲಬದಿಗೆ, | + | ||ಬಲಬದಿಗೆ, ಟಾಸ್ಕ್ ಪೈನ್ ನಲ್ಲಿ, ಮಾಸ್ಟರ್ ಪೇಜಸ್ ಸೆಕ್ಶನ್, ಯೂಸ್ಡ ಇನ್ ದಿಸ್ ಪ್ರೆಸೆಂಟೇಷನ್ ಕೆಳಗೆ |
|- | |- | ||
| | | | ||
− | || | + | ||ನಾವು ಸ್ಲೈಡ್ ಡಿಸೈನನ್ನು ಪಿಆರ್ ಎಸ್. ಸ್ಟ್ರ್ಯಾಟಜಿಯಾಗಿ ಕಾಣಬಹುದು |
|- | |- | ||
Line 69: | Line 69: | ||
|- | |- | ||
|01:27 | |01:27 | ||
− | ||ನಿಮ್ಮ ಯಾವುದೇ | + | ||ನಿಮ್ಮ ಯಾವುದೇ ಆಯ್ಕೆಯ ಮೆಲೆ ಕ್ಲಿಕ್ ಮಾಡಿರಿ |
|- | |- | ||
|01:31 | |01:31 | ||
− | ||ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ | + | ||ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ ಡಿಸೈನ್ ಬದಲಾಗುವುದನ್ನು ಗುರುತಿಸಿರಿ |
|- | |- | ||
|01:34 | |01:34 | ||
− | ||ನೋಡಿ, ಸ್ಲೈಡ್ | + | ||ನೋಡಿ, ಸ್ಲೈಡ್ ಡಿಸೈನ್ ಬದಲಿಸುವುದು ಎಷ್ಟು ಸುಲಭವಾಗಿದೆ? |
|- | |- | ||
|01:39 | |01:39 | ||
− | ||ನೀವು ನಿಮ್ಮ ಸ್ಲೈಡ್ ಗಳಿಗೆ | + | ||ನೀವು ನಿಮ್ಮ ಸ್ಲೈಡ್ ಗಳಿಗೆ ನೀವು ರಚಿಸಿದ ಡಿಸೈನ್ ಗಳನ್ನು ಹಿಂಪರದೆಯಾಗಿಯೂ ಸಹ ಸೇರಿಸಬಹುದು |
|- | |- | ||
|01:44 | |01:44 | ||
|| | || | ||
− | ನಂತರ ನಾವು ಔಟ್ ಲೈನ್ | + | ನಂತರ ನಾವು ಔಟ್ ಲೈನ್ ವ್ಯೂ ನೋಡೋಣ |
|- | |- | ||
|01:47 | |01:47 | ||
− | ||ನೀವು ಈ ನೋಟಕ್ಕೆ | + | ||ನೀವು ಈ ನೋಟಕ್ಕೆ ವ್ಯೂ ಮೇಲೆ ಅಥವಾ ಔಟ್ ಲೈನ್ ಮೇಲೆ ಕ್ಲಿಕ್ ಮಾಡಿ ಹೋಗಬಹುದು |
|- | |- | ||
|01:54 | |01:54 | ||
− | ||ಅಥವಾ | + | ||ಅಥವಾ ಔಟ್ ಲೈನ್ ಟ್ಯಾಬ್ ಮೆಲೆ ಕ್ಲಿಕ್ ಮಾಡುವದರಿಂದಲೂ ಸಹ ಹೋಗಬಹುದು |
|- | |- | ||
|01:57 | |01:57 | ||
− | ||ಈ ನೋಟದಲ್ಲಿ, ಸ್ಲೈಡ್ ಗಳು ಒಂದರ ಕೆಳಗೆ ಒಂದರಂತೆ | + | ||ಈ ನೋಟದಲ್ಲಿ, ಸ್ಲೈಡ್ ಗಳು ವಿಷಯ ಸೂಚಿಯ ಪಟ್ಟಿಯಂತೆ ಒಂದರ ಕೆಳಗೆ ಒಂದರಂತೆ ಕ್ರಮಪಡಿಸಿರುವುದನ್ನು ಕಾಣಬಹುದು |
− | |||
− | |||
− | |||
|- | |- | ||
|02:05 | |02:05 | ||
− | || | + | ||ಇವುಗಳು ಸ್ಲೈಡ್ ಹೆಡ್ಡಿಂಗ್ ಗಳು |
|- | |- | ||
|02:08 | |02:08 | ||
− | ||ಸ್ಲೈಡ್ ಹೆಡ್ಡಿಂಗ್ ಓವರ್ | + | ||ಸ್ಲೈಡ್ ಹೆಡ್ಡಿಂಗ್ ಓವರ್ ವ್ಯೂ ಹೈಲೈಟ್ ಆಗಿರುವುದನ್ನು ಗಮನಿಸಿ |
|- | |- | ||
|02:12 | |02:12 | ||
− | ||ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂಹ್ ಸ್ಲೈಡ್ ಮೇಲೆ | + | ||ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂಹ್ ಸ್ಲೈಡ್ ಮೇಲೆ ಇರುತ್ತದೆ. |
|- | |- | ||
Line 130: | Line 127: | ||
|- | |- | ||
|02:38 | |02:38 | ||
− | ||ಅಥವಾ ಗೆರೆಗೆ ಅಡ್ಡವಾಗಿ | + | ||ಅಥವಾ ಗೆರೆಗೆ ಅಡ್ಡವಾಗಿ ಚಲಿಸಬಹುದು |
|- | |- | ||
Line 138: | Line 135: | ||
|- | |- | ||
|02:53 | |02:53 | ||
− | ||ನಾವು ಸ್ಲೈಡ ಸಾರ್ಟರ್ | + | ||ನಾವು ಸ್ಲೈಡ ಸಾರ್ಟರ್ ವ್ಯೂ ನ್ನು ವ್ಯೂ ಮತ್ತು ಸ್ಲೈಡ್ ಸಾರ್ಟರ್ ಮೇಲೆ ಕ್ಲಿಕ್ ಮಾಡುವದರ ಮೂಲಕ ಪಡೆಯ ಬಹುದು |
|- | |- | ||
Line 146: | Line 143: | ||
|- | |- | ||
|03:04 | |03:04 | ||
− | ||ಈ | + | ||ಈ ವ್ಯೂ ಸ್ಲೈಡ್ ಗಳನ್ನು ಬೇಕಾದ ಕ್ರಮದಲ್ಲಿ ವಿಂಗಡಿಸಲು ನೆರವಾಗುತ್ತದೆ. |
|- | |- | ||
Line 166: | Line 163: | ||
|- | |- | ||
|03:26 | |03:26 | ||
− | ||ನೋಟ್ಸ | + | ||ನೋಟ್ಸ ವ್ಯೂ ನಲ್ಲಿ, ನಿಮ್ಮ ಪ್ರೆಸೆಂಟೇಶನ್ ಸಮಯದಲ್ಲಿ ಸಹಯವಾಗುವಂತ ಟಿಪ್ಪಣಿಗಳನ್ನು ಬರೆಯಬಹುದು |
|- | |- | ||
|03:31 | |03:31 | ||
− | ||ನೋಟ್ಸ | + | ||ನೋಟ್ಸ ವ್ಯೂ ಗೆ ಹೋಗಲು ವ್ಯೂ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೋಟ್ಸ ಪೇಜ್ ಮೆಲೆ ಕ್ಲಿಕ್ ಮಾಡಿರಿ |
|- | |- | ||
Line 230: | Line 227: | ||
|- | |- | ||
|04:37 | |04:37 | ||
− | ||ಇದು ನಮ್ಮನ್ನು ಈ ಟುಟೋರಿಯಲ್ | + | ||ಇದು ನಮ್ಮನ್ನು ಈ ಟುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ. |
|- | |- | ||
|04:40 | |04:40 | ||
− | ||ಸಾರಾಂಶವೆಂದರೆ, ನಾವು | + | ||ಸಾರಾಂಶವೆಂದರೆ, ನಾವು ವ್ಯೂ ಆಪ್ಶನ್ ಮತ್ತು ಅದರ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಕುರಿತು ಕಲಿತೆವು. |
|- | |- | ||
Line 258: | Line 255: | ||
|- | |- | ||
|05:05 | |05:05 | ||
− | || | + | ||ನಿಮ್ಮ ಬಳಿ ಒಳ್ಳೆಯ ಬ್ಯಾಂಡವಿಡ್ಥ ಇಲ್ಲದಿದ್ದಲ್ಲಿ, ನೀವು ಡೌನಲೋಡ್ ಮಾಡಿಕೊಂಡು ನೋಡಬಹುದು. |
|- | |- | ||
Line 270: | Line 267: | ||
|- | |- | ||
|05:15 | |05:15 | ||
− | ||ಆನ್ ಲೈನ್ ಟೆಸ್ಟದಲ್ಲಿ | + | ||ಆನ್ ಲೈನ್ ಟೆಸ್ಟದಲ್ಲಿ ಪಾಸ್ ಆದವರಿಗೆ ಅರ್ಹತಾ ಪತ್ರವನ್ನು ನೀಡುತ್ತದೆ |
|- | |- | ||
Line 282: | Line 279: | ||
|- | |- | ||
|05:30 | |05:30 | ||
− | ||ಇದು ಐಸಿಟಿ, ಎಂ.ಎಚ್.ಆರ್.ಡಿ | + | ||ಇದು ಭಾರತ ಸರ್ಕಾರದ ನ್ಯಾಶನಲ್ ಮಿಶನ್ ಆನ್ ಎಜ್ಯುಕೇಶನ್ ತ್ರೂ ಐಸಿಟಿ, ಎಂ.ಎಚ್.ಆರ್.ಡಿ ಇಂದ ಉತ್ತೇಜಿಸಲಟ್ಟಿದೆ. |
− | |||
− | |||
− | |||
|- | |- | ||
Line 294: | Line 288: | ||
|- | |- | ||
|05:49 | |05:49 | ||
− | ||ಈ ಟ್ಯೂಟೋರಿಯಲ್ ದೇಸಿಕ್ರೂವ್ ಸೊಲ್ಯುಶನ್ಸ್ | + | ||ಈ ಟ್ಯೂಟೋರಿಯಲ್ ದೇಸಿಕ್ರೂವ್ ಸೊಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ನೀಡಲ್ಪಟ್ಟಿದೆ. |
|- | |- | ||
|05:55 | |05:55 | ||
− | || | + | ||ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು |
|- | |- | ||
|} | |} |
Revision as of 12:20, 20 February 2014
Time | Narration |
00:00 | ಲೈಬ್ರೆ ಆಫೀಸ್ ಇಂಪ್ರೆಸ್ಸ್ ನ ವ್ಯೂವಿಂಗ್ ಅ ಪ್ರೆಸೆಂಟೇಷನ್ ಟ್ಯುಟೋರಿಯಲ್ ಗೆ ಸ್ವಾಗತ |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ವ್ಯೂ ಆಪ್ಶನ್ ಗಳ ಕುರಿತು ಮತ್ತು ಅವುಗಳ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಗಳ ಬಗ್ಗೆ ಕಲಿಯುತ್ತೇವೆ. |
00:13 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು ಲಿಬ್ರೆ ಆಫೀಸ್ ಆವೃತ್ತಿ 3.3.4 ಅನ್ನು ಉಪಯೋಗಿಸುತ್ತಿದ್ದೇವೆ. |
00:22 | ನಾವು ಮೊದಲು ನಮ್ಮ ಪ್ರೆಸೆಂಟೇಶನ್ “ಸ್ಯಾಂಪಲ್ ಇಂಪ್ರೆಸ್” ನ್ನು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುತ್ತ ತೆರೆಯೋಣ |
00:27 | ಲಿಬ್ರೆ ಆಫೀಸ್ ಇಂಪ್ರೆಸ್ ಅನೇಕ ನೋಟದ ಆಯ್ಕೆಯನ್ನು ಹೊಂದಿದೆ ಅದು ನಿಮಗೆ ಉತ್ತಮ ಪ್ರೆಜೆಂಟೇಶನ್ ತಯಾರಿಸಲು ಸಹಾಯ ಮಾಡುತ್ತದೆ |
00:34 | ಪೂರ್ವ ನಿಯೋಜಿತದಂತೆ ನೀವು ಲೈಬ್ರೆ ಆಫಿಸ್ ಇಂಪ್ರೆಸ್ ಪ್ರಾರಂಭಿಸಿದಾಗ ಅದು ಹೀಗೆ ಕಾಣುತ್ತದೆ. |
00:41 | ಇದನ್ನು ನಾರ್ಮಲ್ ವ್ಯೂ ಎಂದು ಕರೆಯಲಾಗುತ್ತದೆ. |
00:43 | ಪ್ರೆಸೆಂಟೇಶನ್ ಬೇರೆ ಯಾವುದೇ ವ್ಯೂ ನಲ್ಲಿದ್ದರೆ ಆಗ |
00:48 | ನೀವು ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ ವ್ಯೂ ಗೆ ಹಿಂತಿರುಗಬಹುದು |
00:53 | ಅಥವಾ ವ್ಯೂಹ್ ಮತ್ತು ನಾರ್ಮಲ್ ಮೇಲೆ ಕ್ಲಿಕ್ ಮಾಡುವದರೊಂದಿಗೆ |
00:57 | ನಾರ್ಮಲ್ ವ್ಯೂ ನಲ್ಲಿ ನೀವು ಸ್ಲೈಡಗಳನ್ನು ರಚಿಸಬಹುದು ಮತ್ತು ಪರಿಷ್ಕರಿಸಬಹುದು |
01:02 | ಉದಾಹರಣೆಗೆ ನಾವು ಸ್ಲೈಡ್ ಗಳ ಡಿಸೈನ್ ಬದಲಿಸಬಹುದು |
01:05 | ಇದನ್ನು ಮಾಡಲು ಓವರ್ ವ್ಯೂ ಶಿರ್ಷಿಕೆಯ ಸ್ಲೈಡ್ ಗೆ ಹೋಗಿರಿ |
01:09 | ಬಲಬದಿಗೆ, ಟಾಸ್ಕ್ ಪೈನ್ ನಲ್ಲಿ, ಮಾಸ್ಟರ್ ಪೇಜಸ್ ಸೆಕ್ಶನ್, ಯೂಸ್ಡ ಇನ್ ದಿಸ್ ಪ್ರೆಸೆಂಟೇಷನ್ ಕೆಳಗೆ |
ನಾವು ಸ್ಲೈಡ್ ಡಿಸೈನನ್ನು ಪಿಆರ್ ಎಸ್. ಸ್ಟ್ರ್ಯಾಟಜಿಯಾಗಿ ಕಾಣಬಹುದು | |
01:21 | ಇದರ ಕೆಳಗೆ, ನಾವು ರಿಸೆಂಟ್ಲಿ ಯೂಸ್ಡ ಮತ್ತು ಅವೆಲೆಬಲ್ ಫಾರ್ ಯೂಸ್ ಸ್ಲೈಡ್ ಡಿಜೈನ್ ಗಳನ್ನು ಕಾಣಬಹುದು |
01:27 | ನಿಮ್ಮ ಯಾವುದೇ ಆಯ್ಕೆಯ ಮೆಲೆ ಕ್ಲಿಕ್ ಮಾಡಿರಿ |
01:31 | ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ ಡಿಸೈನ್ ಬದಲಾಗುವುದನ್ನು ಗುರುತಿಸಿರಿ |
01:34 | ನೋಡಿ, ಸ್ಲೈಡ್ ಡಿಸೈನ್ ಬದಲಿಸುವುದು ಎಷ್ಟು ಸುಲಭವಾಗಿದೆ? |
01:39 | ನೀವು ನಿಮ್ಮ ಸ್ಲೈಡ್ ಗಳಿಗೆ ನೀವು ರಚಿಸಿದ ಡಿಸೈನ್ ಗಳನ್ನು ಹಿಂಪರದೆಯಾಗಿಯೂ ಸಹ ಸೇರಿಸಬಹುದು |
01:44 |
ನಂತರ ನಾವು ಔಟ್ ಲೈನ್ ವ್ಯೂ ನೋಡೋಣ |
01:47 | ನೀವು ಈ ನೋಟಕ್ಕೆ ವ್ಯೂ ಮೇಲೆ ಅಥವಾ ಔಟ್ ಲೈನ್ ಮೇಲೆ ಕ್ಲಿಕ್ ಮಾಡಿ ಹೋಗಬಹುದು |
01:54 | ಅಥವಾ ಔಟ್ ಲೈನ್ ಟ್ಯಾಬ್ ಮೆಲೆ ಕ್ಲಿಕ್ ಮಾಡುವದರಿಂದಲೂ ಸಹ ಹೋಗಬಹುದು |
01:57 | ಈ ನೋಟದಲ್ಲಿ, ಸ್ಲೈಡ್ ಗಳು ವಿಷಯ ಸೂಚಿಯ ಪಟ್ಟಿಯಂತೆ ಒಂದರ ಕೆಳಗೆ ಒಂದರಂತೆ ಕ್ರಮಪಡಿಸಿರುವುದನ್ನು ಕಾಣಬಹುದು
|
02:05 | ಇವುಗಳು ಸ್ಲೈಡ್ ಹೆಡ್ಡಿಂಗ್ ಗಳು |
02:08 | ಸ್ಲೈಡ್ ಹೆಡ್ಡಿಂಗ್ ಓವರ್ ವ್ಯೂ ಹೈಲೈಟ್ ಆಗಿರುವುದನ್ನು ಗಮನಿಸಿ |
02:12 | ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂಹ್ ಸ್ಲೈಡ್ ಮೇಲೆ ಇರುತ್ತದೆ. |
02:18 | ನೀವು ಈ ಐಕಾನ್ ಗಳು ಬುಲೆಟ್ ಪಾಯಿಂಟ್ ಗಳಂತೆ ರೂಪಿಸಿರುವುದನ್ನು ಕಾಣಬಹುದು |
02:23 | ನೀವು ಈ ಬುಲೆಟ್ ಪಾಯಿಂಟುಗಳ ಮೇಲೆ ಮೌಸ್ ತಿರುಗಿಸುತ್ತಿರುವಂತೆ, ಕರ್ಜರ್ ಕೈಯಾಗಿ ಬದಲಾಗುತ್ತದೆ. |
02:29 | ನಾವು ನಂತರ ಈ ಲೈನ್ ಐಟಂಗಳನ್ನು ಸ್ಲೈಡನಲ್ಲಿ ಪುನಃ ಹೊಂದಿಸಲು ಮೇಲೆ ಅಥವಾ ಕೆಳಗೆ ಚಲಿಸಬಹುದು |
02:38 | ಅಥವಾ ಗೆರೆಗೆ ಅಡ್ಡವಾಗಿ ಚಲಿಸಬಹುದು |
02:40 | ನಾವೀಗ ಈ ಬದಲಾವಣೆಗಳನ್ನು CTRL ಮತ್ತು Z ಮೇಲೆ ಒತ್ತುವದರ ಮೂಲಕ ನಾಶಮಾಡೋಣ, ಅಂದರೆ ನಮ್ಮ ಪ್ರೆಸೆಂಟೇಶನ್ ತನ್ನ ಮೂಲ ಸ್ವರೂಪದಲ್ಲಿ ಕಾಣುತ್ತದೆ. |
02:53 | ನಾವು ಸ್ಲೈಡ ಸಾರ್ಟರ್ ವ್ಯೂ ನ್ನು ವ್ಯೂ ಮತ್ತು ಸ್ಲೈಡ್ ಸಾರ್ಟರ್ ಮೇಲೆ ಕ್ಲಿಕ್ ಮಾಡುವದರ ಮೂಲಕ ಪಡೆಯ ಬಹುದು |
03:00 | ಅಥವಾ ಸ್ಲೈಡ್ ಸಾರ್ಟರ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರ ಮೂಲಕ |
03:04 | ಈ ವ್ಯೂ ಸ್ಲೈಡ್ ಗಳನ್ನು ಬೇಕಾದ ಕ್ರಮದಲ್ಲಿ ವಿಂಗಡಿಸಲು ನೆರವಾಗುತ್ತದೆ. |
03:08 | ಉದಾಹರಣೆಗೆ- ಸ್ಲೈಡ್ ಸಂಖ್ಯೆ 9 ಮತ್ತು 10 ನ್ನು ಆಂತರಿಕವಾಗಿ ಬದಲಾಯಿಸಲು ಸ್ಲೈಡ್ ಸಂಖ್ಯೆ 10 ರ ಮೇಲೆ ಕ್ಲಿಕ್ ಮಾಡಿರಿ |
ಮತ್ತು ಸ್ಲೈಡನ್ನು ಸ್ಲೈಡ್ ಸಂಖ್ಯೆ 9 ಮುಂದೆ ಎಳೆಯಿರಿ | |
03:18 | ಈಗ ಮೌಸ್ ಬಟನ್ ಬಿಡುಗಡೆಗೊಳಿಸಿರಿ |
03:22 | ಸ್ಲೈಡ್ ಗಳು ಅದಲು ಬದಲಾಗುತ್ತವೆ ! |
03:26 | ನೋಟ್ಸ ವ್ಯೂ ನಲ್ಲಿ, ನಿಮ್ಮ ಪ್ರೆಸೆಂಟೇಶನ್ ಸಮಯದಲ್ಲಿ ಸಹಯವಾಗುವಂತ ಟಿಪ್ಪಣಿಗಳನ್ನು ಬರೆಯಬಹುದು |
03:31 | ನೋಟ್ಸ ವ್ಯೂ ಗೆ ಹೋಗಲು ವ್ಯೂ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೋಟ್ಸ ಪೇಜ್ ಮೆಲೆ ಕ್ಲಿಕ್ ಮಾಡಿರಿ |
03:36 | ನೀವು ನೋಟ್ಸ ಟ್ಯಾಬ್ ಮೆಲೆ ಸಹಿತ ಕ್ಲಿಕ್ ಮಾಡಬಹುದು |
03:39 | ಸ್ಲೈಡ್ “ಡೆವೆಲಪಮೆಂಟ್ ಉಪ್ ಟು ಪ್ರೆಸೆಂಟ್”ನ್ನು ಸ್ಲೈಡ್ ಪೇನ್ ದಿಂದ ಆಯ್ಕೆ ಮಾಡಿರಿ |
03:44 | ಕೆಲವು ಪಠ್ಯಗಳನ್ನು ನೋಟ್ಸ ಭಾಗದಲ್ಲಿ ಟೈಪ್ ಮಾಡಿರಿ |
03:49 | ನಿಮ್ಮ ಸ್ಲೈಡ್ಸಗಳು ಪ್ರೊಜೆಕ್ಟರ್ ಮೇಲೆ ಕಾಣಿಸಿದಾಗ |
03:52 | ನೀವು ನಿಮ್ಮ ನೋಟ್ಸಗಳನ್ನು ಈಗಲೂ ಕಾಣಲು ಸಾಧ್ಯವಾಗುತ್ತೀರಿ ಆದರೆ ನಿಮ್ಮ ಪ್ರೇಕ್ಷಕರು ಕಾಣಲಾಗುವುದಿಲ್ಲ |
03:58 | ನಾವೀಗ ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ |
04:01 | ನಾವು ಟಾಸ್ಕಗಳ ಪೇನ್, ಲೇ ಔಟ್ ಸೆಕ್ಶನದಲ್ಲಿನ ಪ್ರೆಸೆಂಟೇಶನ್ ಲೇಔಟನ್ನು ಬದಲಿಸಬಹುದು |
04:08 | ಟಾಸ್ಕ ಪೇನ್ ಕಾಣಲು ಮತ್ತು ಮುಚ್ಚಲು |
04:12 | ವ್ಯೂಹ್ ಮತ್ತು ಟಾಸ್ಕ್ಸ ಪೇನ್ ಮೇಲೆ ಕ್ಲಿಕ್ ಮಾಡಿರಿ |
04:14 | ಇದು ಟಾಸ್ಕ್ ಪೇನನ್ನು ತೋರಿಸುತ್ತದೆ ಅಥವಾ ಮುಚ್ಚುತ್ತದೆ. |
04:18 | ಸ್ಲೈಡ್ ಲೇಔಟನ್ನು ಬದಲಿಸಲು ನಾವೀಗ ಲೇಔಟ್ ಸೆಕ್ಶನ್ ಉಪಯೋಗಿಸೋಣ |
04:23 | ಡೆವೆಲಪಮೆಂಟ್ ಅಪ್ ಟು ಪ್ರೆಸೆಂಟ್ ಹೆಸರಿನ ಸ್ಲೈಡ್ ಆಯ್ಕೆ ಮಾಡಿರಿ |
04:26 | ಲೇಔಟ್ ಸೆಕ್ಶನ್ ದಿಂದ >> ವಿಷಯ ಸೂಚಿಯಲ್ಲಿನ ಟೈಟಲ್ ಕಂಟೆಂಟ್ ಆಯ್ಕೆ ಮಾಡಿರಿ |
04:33 | ಇದು ಸ್ಲೈಡ್ ಲೇಔಟನ್ನು ಬದಲಿಸುತ್ತದೆ. |
04:37 | ಇದು ನಮ್ಮನ್ನು ಈ ಟುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ. |
04:40 | ಸಾರಾಂಶವೆಂದರೆ, ನಾವು ವ್ಯೂ ಆಪ್ಶನ್ ಮತ್ತು ಅದರ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಕುರಿತು ಕಲಿತೆವು. |
04:46 | ಈ ಬೋಧನಾ ಪರೀಕ್ಷೆ ಚಟುವಟಿಕೆಯನ್ನು ಪ್ರಯತ್ನಿಸಿ |
04:49 | ಒಂದು ಹೊಸ ಪ್ರೆಸೆಂಟೇಶನ್ ರಚಿಸಿರಿ |
04:52 | ಗಾಢ ನೀಲಿ ಬ್ಯಾಗ್ರೌಂಡ್ ಮತ್ತು ತಿಳಿ ನೀಲಿ ಶಿರ್ಷಿಕೆ ಪ್ರದೇಶದ ಒಂದು ಮಾಸ್ಟರನ್ನು ರಚಿಸಿರಿ |
04:58 | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ವೀಕ್ಷಿಸಿ |
05:02 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟನ್ನು ಸಂಕ್ಷೇಪಿಸುತ್ತದೆ |
05:05 | ನಿಮ್ಮ ಬಳಿ ಒಳ್ಳೆಯ ಬ್ಯಾಂಡವಿಡ್ಥ ಇಲ್ಲದಿದ್ದಲ್ಲಿ, ನೀವು ಡೌನಲೋಡ್ ಮಾಡಿಕೊಂಡು ನೋಡಬಹುದು. |
05:09 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ ಟೀಮ್ |
05:12 | ಸ್ಪೋಕನ್ ಟ್ಯುಟೋರಿಯಲ್ ಉಪಯೋಗಿಸಿ ಕಾರ್ಯಾಗಾರವನ್ನು ನಿರ್ವಹಿಸುತ್ತದೆ. |
05:15 | ಆನ್ ಲೈನ್ ಟೆಸ್ಟದಲ್ಲಿ ಪಾಸ್ ಆದವರಿಗೆ ಅರ್ಹತಾ ಪತ್ರವನ್ನು ನೀಡುತ್ತದೆ |
05:19 | ಹೆಚ್ಚಿನ ವಿವರಗಳಿಗಾಗಿ, contact@spoken-tutorial.org ಕ್ಕೆ ದಯವಿಟ್ಟು ಬರೆಯಿರಿ |
05:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ ಟಾಕ್ ಟು ಎ ಟೀಚರ್ ಪ್ರೊಜೆಕ್ಟನ ಒಂದು ಭಾಗವಾಗಿದೆ |
05:30 | ಇದು ಭಾರತ ಸರ್ಕಾರದ ನ್ಯಾಶನಲ್ ಮಿಶನ್ ಆನ್ ಎಜ್ಯುಕೇಶನ್ ತ್ರೂ ಐಸಿಟಿ, ಎಂ.ಎಚ್.ಆರ್.ಡಿ ಇಂದ ಉತ್ತೇಜಿಸಲಟ್ಟಿದೆ.
|
05:38 | ಈ ಮಿಶನ್ನಿನ ಹೆಚ್ಚಿನ ಮಾಹಿತಿಯು http://spokentutorial.org/NMEICT-Intro ತಾಣದಲ್ಲಿ ಲಭ್ಯವಿದೆ. |
05:49 | ಈ ಟ್ಯೂಟೋರಿಯಲ್ ದೇಸಿಕ್ರೂವ್ ಸೊಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ನೀಡಲ್ಪಟ್ಟಿದೆ. |
05:55 | ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು |