Difference between revisions of "QGIS/C2/Coordinate-Reference-Systems/Kannada"

From Script | Spoken-Tutorial
Jump to: navigation, search
(Created page with "{|border=1 ||'''Time''' ||'''Narration''' |- ||00:01 || '''Coordinate Reference System''' in ''' QGIS''' ಎಂಬ ಸ್ಪೋಕನ್ ಟ್ಯುಟೋರಿಯಲ್...")
 
 
Line 23: Line 23:
 
|-
 
|-
 
|| 00:24
 
|| 00:24
|| ನಾನಾ ಪ್ರೊಜೆಕ್ಷನ್ಸ್ ಗಳ ಡೇಟಾ ಲೇಯರ್ಸ್ ಗಳನ್ನು ಒಟ್ಟಿಗೆ ಮರುವಿನ್ಯಾಸ ಗೊಳಿಸುವುದು ಮತ್ತು ಓವರ್ಲೇ ಮಾಡುವುದು ಇವುಗಳನ್ನು ಕಲಿತೆವು.  
+
|| ನಾನಾ ಪ್ರೊಜೆಕ್ಷನ್ಸ್ ಗಳ ಡೇಟಾ ಲೇಯರ್ಸ್ ಗಳನ್ನು ಒಟ್ಟಿಗೆ ಮರುವಿನ್ಯಾಸ ಗೊಳಿಸುವುದು ಮತ್ತು ಓವರ್ಲೇ ಮಾಡುವುದು ಇವುಗಳನ್ನು ಕಲಿಯುವೆ ವು.  
  
 
|-
 
|-
Line 65: Line 65:
 
|-
 
|-
 
|| 01:30
 
|| 01:30
|| ನಕ್ಷೆಯನ್ನು ಹೇಗೆ ಡೌನ್‌ಲೋಡ್ ಮಾಡುವುದು ಮತ್ತು '' QGIS '' ನಲ್ಲಿ ಪ್ರದರ್ಶಿಸುವುದು ಎಂಬುದರ ಕುರಿತು ಪೂರ್ವಾಪೇಕ್ಷಿತ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
+
|| ನಕ್ಷೆಯನ್ನು ಹೇಗೆ ಡೌನ್ಲೋಡ್ ಮಾಡುವುದು ಮತ್ತು '' QGIS '' ನಲ್ಲಿ ಪ್ರದರ್ಶಿಸುವುದು ಎಂಬುದರ ಕುರಿತು ಪೂರ್ವಾಪೇಕ್ಷಿತ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
  
 
|-
 
|-
Line 73: Line 73:
 
|-
 
|-
 
|| 01:43
 
|| 01:43
|| ಈ ಫೈಲ್ ಅನ್ನು  '''Code files''' ಲಿಂಕ್‌ನಿಂದ ಡೌನ್‌ಲೋಡ್ ಮಾಡಬಹುದು.  
+
|| ಈ ಫೈಲ್ ಅನ್ನು  '''Code files''' ಲಿಂಕ್ನಿಂದ ಡೌನ್ಲೋಡ್ ಮಾಡಬಹುದು.  
 
|-
 
|-
 
|| 01:48
 
|| 01:48
Line 86: Line 86:
 
|-
 
|-
 
|| 02:08
 
|| 02:08
|| ಮೆನ್ಯು ಬಾರ್‌ನಲ್ಲಿ '''View'''  ಮೆನ್ಯು ಕ್ಲಿಕ್ ಮಾಡಿ.
+
|| ಮೆನ್ಯು ಬಾರ್ನಲ್ಲಿ '''View'''  ಮೆನ್ಯು ಕ್ಲಿಕ್ ಮಾಡಿ.
  
 
ಕೆಳಗೆ ಸ್ಕ್ರಾಲ್ ಮಾಡಿ ಮತ್ತು '''Panels ''' ಆಯ್ಕೆಯನ್ನು ಆರಿಸಿ.
 
ಕೆಳಗೆ ಸ್ಕ್ರಾಲ್ ಮಾಡಿ ಮತ್ತು '''Panels ''' ಆಯ್ಕೆಯನ್ನು ಆರಿಸಿ.
Line 102: Line 102:
 
|-
 
|-
 
|| 02:32
 
|| 02:32
|| ನೀವು ನಕ್ಷೆಯ ಬಣ್ಣವನ್ನು ಬದಲಾಯಿಸಲು ಬಯಸಿದರೆ, ಲೇಯರ್ಸ್ ಪ್ಯಾನೆಲ್‌ನಲ್ಲಿರುವ ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ.
+
|| ನೀವು ನಕ್ಷೆಯ ಬಣ್ಣವನ್ನು ಬದಲಾಯಿಸಲು ಬಯಸಿದರೆ, ಲೇಯರ್ಸ್ ಪ್ಯಾನೆಲ್ನಲ್ಲಿರುವ ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ.
 
|-
 
|-
 
|| 02:39
 
|| 02:39
Line 164: Line 164:
 
|-
 
|-
 
|| 04:20
 
|| 04:20
|| ಕೆಳಭಾಗದಲ್ಲಿ,  '''Layer Spatial Reference System,''' ಎಂಬ ತಲೆಬರಹದಲ್ಲಿ,  ಈ ಪ್ರೊಜೆಕ್ಷನ್‌ನ ವ್ಯಾಖ್ಯಾನವನ್ನು ನೀವು ನೋಡುತ್ತೀರಿ.
+
|| ಕೆಳಭಾಗದಲ್ಲಿ,  '''Layer Spatial Reference System,''' ಎಂಬ ತಲೆಬರಹದಲ್ಲಿ,  ಈ ಪ್ರೊಜೆಕ್ಷನ್ನ ವ್ಯಾಖ್ಯಾನವನ್ನು ನೀವು ನೋಡುತ್ತೀರಿ.
 
|-
 
|-
 
|| 04:29
 
|| 04:29
Line 203: Line 203:
 
|-
 
|-
 
|| 05:27
 
|| 05:27
|| ಟೂಲ್ ಬಾರ್‌ನ ಮೇಲಿನ ಬಲ ಮೂಲೆಯಲ್ಲಿ, '''Select features by area or single click ''' ಟೂಲ್ ಮೇಲೆ ಕ್ಲಿಕ್ ಮಾಡಿ.
+
|| ಟೂಲ್ ಬಾರ್ನ ಮೇಲಿನ ಬಲ ಮೂಲೆಯಲ್ಲಿ, '''Select features by area or single click ''' ಟೂಲ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 287: Line 287:
 
|-
 
|-
 
|| 07:41
 
|| 07:41
|| '''CRS'''  ಡ್ರಾಪ್ ಡೌನ್ ಬಾಕ್ಸ್‌ನಲ್ಲಿ, ಹೊಸದಾಗಿ ಆಯ್ಕೆ ಮಾಡಲಾದ '''CRS''' ಅನ್ನು ತೋರಿಸಲಾಗಿದೆ.
+
|| '''CRS'''  ಡ್ರಾಪ್ ಡೌನ್ ಬಾಕ್ಸ್ನಲ್ಲಿ, ಹೊಸದಾಗಿ ಆಯ್ಕೆ ಮಾಡಲಾದ '''CRS''' ಅನ್ನು ತೋರಿಸಲಾಗಿದೆ.
  
 
|-
 
|-
Line 347: Line 347:
 
|-
 
|-
 
|| 09:40
 
|| 09:40
|| ಕ್ಯಾನ್ವಾಸ್‌ನಲ್ಲಿ ನೀವು ಯುನೈಟೆಡ್ ಸ್ಟೇಟ್ಸ್ ನಕ್ಷೆಯನ್ನು ಮಾತ್ರ ನೋಡಬಹುದು.
+
|| ಕ್ಯಾನ್ವಾಸ್ನಲ್ಲಿ ನೀವು ಯುನೈಟೆಡ್ ಸ್ಟೇಟ್ಸ್ ನಕ್ಷೆಯನ್ನು ಮಾತ್ರ ನೋಡಬಹುದು.
 
|-
 
|-
 
|| 09:45
 
|| 09:45
Line 397: Line 397:
 
|-
 
|-
 
|| 10:59
 
|| 10:59
|| ಡೇಟಾಸೆಟ್‌ನಿಂದ ಲೇಯರ್ ಅನ್ನು ತೆಗೆದುಹಾಕಲಾಗಿದೆ ಎಂಬುದನ್ನು ಗಮನಿಸಿ.
+
|| ಡೇಟಾಸೆಟ್ನಿಂದ ಲೇಯರ್ ಅನ್ನು ತೆಗೆದುಹಾಕಲಾಗಿದೆ ಎಂಬುದನ್ನು ಗಮನಿಸಿ.
 
|-
 
|-
 
||11:04
 
||11:04

Latest revision as of 12:58, 3 December 2020

Time Narration
00:01 Coordinate Reference System in QGIS ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 QGIS ನಲ್ಲಿ ಪ್ರೊಜೆಕ್ಶನ್ಸ್ ಗಳಿಗೆ ಪದರಗಳನ್ನು ಸೇರಿಸುವುದು,
00:15 ಲೇಯರ್ಸ್ ಗಳಿಗೆ metadata ಇನ್ಫೊರ್ಮೇಶನ್ ನೋಡುವುದು,
00:19 ಆಯ್ದ ವೈಶಿಷ್ಟ್ಯಗಳನ್ನು ಲೇಯರ್ ನಿಂದ ಹೊಸ ಲೇಯರ್ ಗೆ ಸೇವ್ ಮಾಡುವುದು,
00:24 ನಾನಾ ಪ್ರೊಜೆಕ್ಷನ್ಸ್ ಗಳ ಡೇಟಾ ಲೇಯರ್ಸ್ ಗಳನ್ನು ಒಟ್ಟಿಗೆ ಮರುವಿನ್ಯಾಸ ಗೊಳಿಸುವುದು ಮತ್ತು ಓವರ್ಲೇ ಮಾಡುವುದು ಇವುಗಳನ್ನು ಕಲಿಯುವೆ ವು.
00:30 ಈ ಟ್ಯುಟೋರಿಯಲ್ ಅನ್ನು ರೆಕೊರ್ಡ್ ಮಾಡಲು ನಾನು,

Ubuntu Linux OS ವರ್ಶನ್ 16.04, QGIS ವರ್ಶನ್ 2.18 ಗಳನ್ನು ಉಪಯೋಗಿಸುತ್ತಿದ್ದೇನೆ.

00:42 ಈ ಟ್ಯುಟೋರಿಯಲ್ ಅನುಸರಿಸಲು ನೀವು GIS ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:49 ದಯವಿಟ್ಟು ಈ ಸರಣಿಯಲ್ಲಿ ಹಿಂದಿನ ಟ್ಯುಟೋರಿಯಲ್ ವೀಕ್ಷಿಸಿ.
00:54 Coordinate Reference Systems ಕುರಿತು..,
00:57 Coordinate Reference Systems ಗಳು ಎರಡು ಪ್ರಕಾರಗಳಾಗಿವೆ,

Geographic coordinate system, ಮತ್ತು Projected Coordinate System

01:06 ಹೆಚ್ಚಾಗಿ ಉಪಯೋಗಿಸಲ್ಪಡುವ geographic coordinate system ಅಂದರೆ WGS 84 ಆಗಿದೆ.
01:12 ಹೆಚ್ಚಾಗಿ ಉಪಯೋಗಿಸಲ್ಪಡುವ projected coordinate system ಅಂದರೆ UTM ಆಗಿದೆ.
01:18 ನಾವು QGIS ಇಂಟರ್ಫೇಸ್ ಅನ್ನು ತೆರೆದಿದ್ದೇವೆ.
01:23 ಕ್ಯಾನ್ವಾಸ್ ನಲ್ಲಿ, ದೇಶದ ಆಡಳಿತದ ಗಡಿಗಳನ್ನು ಹೊಂದಿರುವ ವಿಶ್ವ ನಕ್ಷೆಯನ್ನು ಪ್ರದರ್ಶಿಸಲಾಗುತ್ತದೆ.
01:30 ನಕ್ಷೆಯನ್ನು ಹೇಗೆ ಡೌನ್ಲೋಡ್ ಮಾಡುವುದು ಮತ್ತು QGIS ನಲ್ಲಿ ಪ್ರದರ್ಶಿಸುವುದು ಎಂಬುದರ ಕುರಿತು ಪೂರ್ವಾಪೇಕ್ಷಿತ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
01:39 ದಯವಿಟ್ಟು ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳನ್ನು ವೀಕ್ಷಿಸಿ.
01:43 ಈ ಫೈಲ್ ಅನ್ನು Code files ಲಿಂಕ್ನಿಂದ ಡೌನ್ಲೋಡ್ ಮಾಡಬಹುದು.
01:48 ಕ್ಯಾನ್ವಾಸ್ ನ ಎಡಭಾಗದಲ್ಲಿ, ನೀವು ವಿಶ್ವ ನಕ್ಷೆಯ ಫೈಲ್ ಹೆಸರಿನೊಂದಿಗೆ ಲೇಯರ್ ಪ್ಯಾನಲ್ ಅನ್ನು ನೋಡುತ್ತೀರಿ.
01:57 ಪೂರ್ವನಿಯೋಜಿತವಾಗಿ ಲೇಯರ್ಸ್ ಪ್ಯಾನಲ್ ಅನ್ನು ಇಲ್ಲಿ ಸಕ್ರಿಯಗೊಳಿಸಲಾಗಿದೆ.
02:02 ಇಲ್ಲದಿದ್ದರೆ, ನಾವು View ಮೆನು ಬಳಸಿ ಲೇಯರ್ ಪ್ಯಾನಲ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
02:08 ಮೆನ್ಯು ಬಾರ್ನಲ್ಲಿ View ಮೆನ್ಯು ಕ್ಲಿಕ್ ಮಾಡಿ.

ಕೆಳಗೆ ಸ್ಕ್ರಾಲ್ ಮಾಡಿ ಮತ್ತು Panels ಆಯ್ಕೆಯನ್ನು ಆರಿಸಿ.

02:16 ಸಬ್-ಮೆನು ಪೆನಲ್ಸ್ ಹೆಸರುಗಳ ಪಟ್ಟಿಯನ್ನು ತೋರಿಸುತ್ತದೆ.
02:21 ಪೆನಲ್ ಅನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು Layer Panel ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:27 ಗಡಿಯನ್ನು ಎಳೆಯುವ ಮೂಲಕ ನಾವು ಪೆನಲ್ ನ ಗಾತ್ರವನ್ನು ಹೊಂದಿಸಬಹುದು.
02:32 ನೀವು ನಕ್ಷೆಯ ಬಣ್ಣವನ್ನು ಬದಲಾಯಿಸಲು ಬಯಸಿದರೆ, ಲೇಯರ್ಸ್ ಪ್ಯಾನೆಲ್ನಲ್ಲಿರುವ ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ.
02:39 context menu ವನ್ನು ಸ್ಕ್ರೋಲ್ ಡೌನ್ ಮಾಡಿ Styles ಆಯ್ಕೆಯನ್ನು ಆರಿಸಿ.
02:44 ಸಬ್-ಮೆನು ಬಣ್ಣದ ತ್ರಿಕೋನವನ್ನು ತೋರಿಸುತ್ತದೆ.
02:48 ಬಣ್ಣದ ತ್ರಿಕೋನದ ಶೃಂಗವನ್ನು ತಿರುಗಿಸುವ ಮೂಲಕ ಬಣ್ಣವನ್ನು ಆರಿಸಿ.
02:53 ಕೊಂಟೆಕ್ಸ್ಟ್ ಮೆನ್ಯುವನ್ನು ಮುಚ್ಚಲು ಕ್ಯಾನ್ವಾಸ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
02:58 ಕೆಳಗಿನ ಎಡಮೂಲೆಯಲ್ಲಿ, QGIS ವಿಂಡೋ ದ ಸ್ಟೇಟಸ್ ಬಾರ್ ಮೇಲೆ, ನೀವುCoordinate ಲೇಬಲ್ ಮತ್ತು ಸಂಖ್ಯೆಗಳನ್ನುಹೊಂದಿರುವ ಟೆಕ್ಸ್ಟ್ ಬೊಕ್ಸ್ ಅನ್ನು ನೋಡುವಿರಿ .
03:09 ನಿರ್ದಿಷ್ಟ ಸ್ಥಳಕ್ಕಾಗಿ X ಮತ್ತು Y ಕೊ-ಒರ್ಡಿನೇಟ್ ಗಳ ಮೌಲ್ಯಗಳನ್ನು ಈ ಟೆಕ್ಸ್ಟ್ ಬೊಕ್ಸ್ ನಲ್ಲಿ ತೋರಿಸಲಾಗಿದೆ.
03:17 ಕರ್ಸರ್ ಅನ್ನು ಮ್ಯಾಪ್ ನ ಮೇಲೆ ಚಾಲಿಸಿ.
03:20 ಗಮನಿಸಿ, 'X' 'ಮತ್ತು' Y ನ ಮೌಲ್ಯಗಳು ಕರ್ಸರ್ನ ಸ್ಥಳದೊಂದಿಗೆ ಬದಲಾಗುತ್ತವೆ.
03:28 ಪೂರ್ವನಿಯೋಜಿತವಾಗಿ ರೆಂಡರ್ ಆಯ್ಕೆಯನ್ನು ಸ್ಟೇಟಸ್ ಬಾರ್ ನಲ್ಲಿ ಪರಿಶೀಲಿಸಲಾಗುತ್ತದೆ.

ಅದನ್ನು ಬಿಡಿ.

03:37 ಕೆಳಗಿನ ಬಲ ಮೂಲೆಯಲ್ಲಿರುವ ಸ್ಟೇಟಸ್ ಬಾರ್ ನಲ್ಲಿ, ನೀವು Current CRS ಎಂಬ ಇನ್ನೊಂದು ಲೇಬಲ್ ಅನ್ನು ನೋಡುತ್ತೀರಿ.
03:44 ಈ ಕೋಡ್ ಪ್ರಸ್ತುತ Projection Coordinate Reference System ಅನ್ನು ಪ್ರತಿನಿಧಿಸುತ್ತದೆ.
03:50 ಲೇಯರ್ನ ಪ್ರೊಜೆಕ್ಷನ್ ಅನ್ನು ನಿರ್ಧರಿಸಲು, ನಾವು ಮೆಟಾಡೇಟಾ ವನ್ನು ನೋಡಬಹುದು.
03:56 ಲೇಯರ್ಸ್ ಪ್ಯಾನಲ್ ನಲ್ಲಿ, ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ.
04:01 ಕೊಂಟೆಕ್ಸ್ಟ್ ಮೆನುವಿನಿಂದ, Properties ಆಯ್ಕೆಮಾಡಿ.

Layer Properties ಡೈಲಾಗ್-ಬಾಕ್ಸ್ ತೆರೆಯುತ್ತದೆ.

04:09 ಡೈಲಾಗ್ ಬೊಕ್ಸ್ ನಲ್ಲಿ, ಎಡಭಾಗದ ಫಲಕದಲ್ಲಿ, Metadata ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:15 Properties ವಿಭಾಗದ ಅಡಿಯಲ್ಲಿ, ಸ್ಲೈಡರ್ ಅನ್ನು ಕೆಳಕ್ಕೆ ಸ್ಕ್ರೊಲ್ ಮಾಡಿ.
04:20 ಕೆಳಭಾಗದಲ್ಲಿ, Layer Spatial Reference System, ಎಂಬ ತಲೆಬರಹದಲ್ಲಿ, ಈ ಪ್ರೊಜೆಕ್ಷನ್ನ ವ್ಯಾಖ್ಯಾನವನ್ನು ನೀವು ನೋಡುತ್ತೀರಿ.
04:29 ಇದು WGS84 ಅನ್ನು geographic coordinate system ಆಗಿ ತೋರಿಸುತ್ತದೆ.
04:35 ಡೈಲಾಗ್ ಬೊಕ್ಸ್ ಅನ್ನು ಮುಚ್ಚಲು ಕೆಳಭಾಗದಲ್ಲಿರುವ Ok ಬಟನ್ ಕ್ಲಿಕ್ ಮಾಡಿ.
04:41 ಈಗ ನಾವು ನಕ್ಷೆಗೆ ಲೇಯರ್ಸ್ ಗಳನ್ನು ಸೇರಿಸೋಣ ಮತ್ತು ಪ್ರೊಜೆಕ್ಷನ್ ಅನ್ನು ಬದಲಾಯಿಸೋಣ.
04:47 data layers ಕುರಿತು...
04:50 ಸಾಮಾನ್ಯವಾಗಿ ಭೌಗೋಳಿಕ ದತ್ತಾಂಶವನ್ನು layers ಗಳಲ್ಲಿ GIS ಕಾರ್ಯಕ್ಷೇತ್ರದಲ್ಲಿ ಸಂಗ್ರಹಿಸಲಾಗುತ್ತದೆ.
04:57 ಪ್ರತಿಯೊಂದು ಲೇಯರ್ ಡೇಟಾವನ್ನು ಅದರ attribute table ನಲ್ಲಿ ಸಂಗ್ರಹಿಸಿದೆ.
05:02 ಅನೇಕ ಲೇಯರ್ಸ್ ಗಳು ಒಂದೇ ಭೌಗೋಳಿಕ ಸ್ಥಳದ ಡೇಟಾವನ್ನು ಪ್ರತಿನಿಧಿಸಬಹುದು.
05:08 QGIS ಇಂಟರ್ಫೇಸ್ ಗೆ ಮರಳಿ.
05:12 ಈಗ ನಾವು ಲೇಯರ್ ಪ್ರೊಜೆಕ್ಷನ್ ಅನ್ನು ಹೇಗೆ ಬದಲಾಯಿಸಬಹುದು ಎಂದು ನೋಡೋಣ.
05:17 ಈ ಪ್ರಕ್ರಿಯೆಯನ್ನು Re-Projection ಎನ್ನುವರು.
05:21 ಸಂಪೂರ್ಣ ಲೇಯರ್ ಅನ್ನು ರೀಪ್ರೊಜೆಕ್ಟ್ ಮಾಡುವ ಬದಲು, ನಾವು ಕೆಲವು ವೈಶಿಷ್ಟ್ಯಗಳನ್ನು ರೀಪ್ರೊಜೆಕ್ಟ್ ಮಾಡುತ್ತೇವೆ.
05:27 ಟೂಲ್ ಬಾರ್ನ ಮೇಲಿನ ಬಲ ಮೂಲೆಯಲ್ಲಿ, Select features by area or single click ಟೂಲ್ ಮೇಲೆ ಕ್ಲಿಕ್ ಮಾಡಿ.
05:35 ಈ ಉಪಕರಣದ ಪಕ್ಕದಲ್ಲಿರುವ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
05:39 ಡ್ರಾಪ್ ಡೌನ್ ನಿಂದ Select features ಅನ್ನು ಆಯ್ಕೆಮಾಡಿ.
05:44 ಕ್ಯಾನ್ವಾಸ್ ನಲ್ಲಿ ಪ್ರದರ್ಶಿಸಲಾದ ವಿಶ್ವ ನಕ್ಷೆಯಲ್ಲಿ, ಅದನ್ನು ಆಯ್ಕೆ ಮಾಡಲು United States of America ಎಂಬ ವೈಶಿಷ್ಟ್ಯವನ್ನು ಕ್ಲಿಕ್ ಮಾಡಿ.
05:52 ಗಮನಿಸಿ, United States of America ಬೇರೆ ಬಣ್ಣದಲ್ಲಿದೆ.
05:58 ನಾವು ಈಗ ಈ ಲೇಯರ್ ನ projected coordinate system ಅನ್ನು ಬದಲಾಯಿಸುತ್ತೇವೆ ಮತ್ತು ಸೇವ್ ಮಾಡುತ್ತೇವೆ.
06:04 ಲೇಯರ್ ಪ್ಯಾನೆಲ್ ನಲ್ಲಿ ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ.
06:08 ಕೆಳಕ್ಕೆ ಸ್ಕ್ರೋಲ್ ಮಾಡಿ Save As ಅನ್ನು ಆಯ್ಕೆ ಮಾಡಿ.
06:12 Save Vector Layer as... ಡೈಲಾಗ್ ಬೊಕ್ಸ್ ತೆರೆಯುತ್ತದೆ.
06:17 ಡೀಫೊಲ್ಟ್ format ವಿಕಲ್ಪವು ESRI Shapefile ಎಂದಿದೆ.

ಅದನ್ನು ಹಾಗೇ ಬಿಡಿ.

06:26 File name ಟೆಕ್ಸ್ಟ್ ಬೊಕ್ಸ್ ನ ಪಕ್ಕದಲ್ಲಿರುವ Browse button ಅನ್ನು ಕ್ಲಿಕ್ ಮಾಡಿ.
06:31 Save layer as... ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ.

ಔಟ್ ಪುಟ್ ಲೇಯರ್ ಅನ್ನು USA-1.shp ಎಂದು ಹೆಸರಿಸಿ.

06:41 ಸೇವ್ ಮಾಡಲು ಸೂಕ್ತಸ್ಥಾನವನ್ನು ಆರಿಸಿ.

Desktop ನಲ್ಲಿ ಸೇವ್ ಮಾಡಿ.

06:48 ಕೆಳಭಾಗದಲ್ಲಿರುವ Save ಬಟನ್ ಅನ್ನು ಕ್ಲಿಕ್ ಮಾಡಿ.
06:52 Save Vector Layer as.... ಡೈಲಾಗ್ ಬೋಕ್ಸ್ ನಲ್ಲಿ, File name ಟೆಕ್ಸ್ಟ್ ಬೊಕ್ಸ್ ನಲ್ಲಿ ಫೈಲ್ ಪಾತ್ ಕಾಣಿಸುತ್ತದೆ.
06:59 ಈ 'ಲೇಯರ್' ಗಾಗಿ ನಾವು ಹೊಸ ಪ್ರೊಜೆಕ್ಷನ್ ಅನ್ನು ಆಯ್ಕೆ ಮಾಡುತ್ತೇವೆ.
07:03 CRS ಡ್ರೊಪ್ ಡೌನ್ ಬೊಕ್ಸ್ ನಂತರ, Select CRS ಬಟನ್ ಕ್ಲಿಕ್ ಮಾಡಿ.
07:10 Coordinate Reference System Selector ನಲ್ಲಿ, Filter search box ನಲ್ಲಿ, North America ಎಂದು ಕೊಡಿ.
07:17 ಜಗತ್ತಿನ Coordinate reference systems ಅಡಿಯಲ್ಲಿ, Projected Coordinate System, ಅಡಿಯಲ್ಲಿ, ಫಲಿತಾಂಶಗಳ ಮೂಲಕ ಸ್ಕ್ರಾಲ್ ಮಾಡಿ.
07:27 North_America_Albers_Equal_Area_Conic (EPSG:102008) projection ಅನ್ನು ಸೆಲೆಕ್ಟ್ ಮಾಡಿ.
07:37 ಕೆಳಗಡೆಯಿರುವ OK ಬಟನ್ ಕ್ಲಿಕ್ ಮಾಡಿ.
07:41 CRS ಡ್ರಾಪ್ ಡೌನ್ ಬಾಕ್ಸ್ನಲ್ಲಿ, ಹೊಸದಾಗಿ ಆಯ್ಕೆ ಮಾಡಲಾದ CRS ಅನ್ನು ತೋರಿಸಲಾಗಿದೆ.
07:47 Save only selected features ಆಯ್ಕೆಯನ್ನು ಪರಿಶೀಲಿಸಲು ಚೆಕ್ ಬಾಕ್ಸ್ ಕ್ಲಿಕ್ ಮಾಡಿ.
07:53 ಫೀಚರ್ಸ್ ಗಳು ರೀಪ್ರೊಜೆಕ್ಟೆಡ್ ಮತ್ತು ಎಕ್ಸ್ಪೊರ್ಟೆಡ್ ಆಗುತ್ತವೆ ಎಂದು ಇದು ಖಚಿತಪಡಿಸುತ್ತದೆ.
08:00 ಇಲ್ಲಿ ಡೀಫೊಲ್ಟ್ ಆಗಿ, Add saved file to map ವಿಕಲ್ಪ ಚೆಕ್ಡ್ ಆಗಿರುತ್ತದೆ.
08:06 ಇಲ್ಲದಿದ್ದರೆ, ಈ ಆಯ್ಕೆಯನ್ನು ಪರಿಶೀಲಿಸಲು ಚೆಕ್ ಬಾಕ್ಸ್ ಕ್ಲಿಕ್ ಮಾಡಿ.
08:11 OK ಬಟನ್ ಅನ್ನು ಕ್ಲಿಕ್ ಮಾಡಿ.
08:14 re-projected layer ಬೇರೆ ಬಣ್ಣದಲ್ಲಿ ಲೋಡ್ ಆಗುತ್ತದೆ.
08:19 ಈ ಎರಡು layers ಗಳು ಈಗ ಬೇರೆ projections ನಲ್ಲಿವೆ.
08:24 ಅದನ್ನು ಗಮನಿಸಿ, ಲೇಯರ್ಸ್ ಪ್ಯಾನೆಲ್ ನಲ್ಲಿ ನೀವು ಈಗ 2 ನಮೂದುಗಳನ್ನು ನೋಡಬಹುದು.
08:30 ಹೊಸ United States layer ಇದು, world map layer ಮೇಲೆ ಸಂಪೂರ್ಣವಾಗಿ ಓವರ್ಲೇ ಆಗುವದನ್ನು ಗಮನಿಸಿ.
08:38 ಏಕೆಂದರೆ, QGIS ಇದು On-the-fly CRS transformationಎಂದು ಕರೆಯಲ್ಪಡುವ ಒಂದು ವೈಶಿಷ್ಟ್ಯವನ್ನು ಹೊಂದಿದೆ.
08:45 QGIS ವಿಂಡೋದ ಕೆಳಗಿನ-ಬಲ ಮೂಲೆಯಲ್ಲಿರುವ ಪ್ರೊಜೆಕ್ಷನ್ ಪಠ್ಯವು EPSG:4326 ಪಕ್ಕದಲ್ಲಿOTF ಎಂಬ ಪದಗಳನ್ನು ಹೊಂದಿದೆ.
08:56 ಅದರ ಮೇಲೆ ಕ್ಲಿಕ್ ಮಾಡುವ ಮೂಲಕ Layers Panel ನಲ್ಲಿ United-States ಲೇಯರ್ ಆಯ್ಕೆಮಾಡಿ.
09:02 ಸ್ಟೆಟಸ್ ಬಾರ್ ನ ಕೆಳಗಿನ ಬಲ ಮೂಲೆಯಲ್ಲಿರುವ Current CRS ಪಠ್ಯವಾದ, EPSG:4326 ಅನ್ನು ಕ್ಲಿಕ್ ಮಾಡಿ.
09:11 Project Properties CRS ಡೈಲಾಗ್ ಬೊಕ್ಸ್ ತೆರೆಯುತ್ತದೆ.
09:16 Enable on-the-fly CRS transformation ಅನ್ನು ಟರ್ನ್ ಒಫ್ ಮಾಡಿ ಏನಾಗುತ್ತದೆ ನೋಡೋಣ.
09:23 Enable on the fly CRS transformation ಚೆಕ್ ಬೊಕ್ಸ್ ಅನ್ನು ಅನ್ ಚೆಕ್ ಮಾಡೋಣ.

ಕೆಳಭಾಗದಲ್ಲಿರುವ OK ಬಟನ್ ಕ್ಲಿಕ್ ಮಾಡಿ.

09:34 main QGIS ವಿಂಡೋದಲ್ಲಿ ಹಿಂತಿರುಗಿ, ವಿಶ್ವ ನಕ್ಷೆ ಕಣ್ಮರೆಯಾಗುವುದನ್ನು ನೀವು ನೋಡುತ್ತೀರಿ.
09:40 ಕ್ಯಾನ್ವಾಸ್ನಲ್ಲಿ ನೀವು ಯುನೈಟೆಡ್ ಸ್ಟೇಟ್ಸ್ ನಕ್ಷೆಯನ್ನು ಮಾತ್ರ ನೋಡಬಹುದು.
09:45 ಏಕೆಂದರೆ ಈ ಲೇಯರ್ ಗಾಗಿ Projected CRS ಅನ್ನು Albers Projection ಎಂದು ಬದಲಾಯಿಸಲಾಗಿದೆ.
09:52 ಕೊ ಒರ್ಡಿನೇಟ್ಸ್ ಗಳು ಮತ್ತು ಸ್ಕೇಲ್ ಈಗ ಬೇರೆಯಾಗಿವೆ.
09:56 ಲೇಯರ್ಸ್ ಪ್ಯಾನೆಲ್ ನಲ್ಲಿರುವ United States layer ಅನ್ನು ರೈಟ್ ಕ್ಲಿಕ್ ಮಾಡಿ.
10:01 Zoom to Layer ವಿಕಲ್ಪವನ್ನು ಆರಿಸಿ.
10:05 ಈಗ ನೀವು ಆಯ್ದ ಪ್ರೊಜೆಕ್ಷನ್ ನಲ್ಲಿ United States ಅನ್ನು ನೋಡುತ್ತೀರಿ.
10:10 ಮತ್ತೆ, Current CRS ಟೆಕ್ಸ್ಟ್ ಅನ್ನು ಕ್ಲಿಕ್ ಮಾಡಿ Project Properties ಡೈಲಾಗ್-ಬಾಕ್ಸ್ ತೆರೆಯಿರಿ.
10:17 Enable ‘on the fly’ CRS transformation ವಿಕಲ್ಪವನ್ನು ಟರ್ನ್ ಓನ್ ಮಾಡಿ.
10:23 Recently used Coordinate Reference Systems ತಲೆಬರಹದ ಅಡಿಯಲ್ಲಿWGS 84 ಅನ್ನು ಆಯ್ದುಕೊಳ್ಳಿ.

ಕೆಳಭಾಗದಲ್ಲಿರುವ OK ಬಟನ್ ಕ್ಲಿಕ್ ಮಾಡಿ.

10:35 ಕ್ಯಾನ್ವಾಸ್ ನಲ್ಲಿನ ಡಿಸ್ಪ್ಲೇ ಯು ವಿಶ್ವ ನಕ್ಷೆಯೊಂದಿಗೆ ಅದರ ಹಿಂದಿನ ಸ್ಥಿತಿಗೆ ಮರಳುತ್ತದೆ.
10:41 ಡೇಟಾಸೆಟ್ ನಿಂದ ವೆಕ್ಟರ್ ಲೇಯರ್ ಅನ್ನು ಅಳಿಸಲು, ಲೇಯರ್ಸ್ ಪ್ಯಾನೆಲ್ ನಲ್ಲಿರುವ ಹೆಸರಿನ ಮೇಲೆ ರೈಟ್ ಕ್ಲಿಕ್ ಮಾಡಿ.
10:48 context menu ವಿನಿಂದ, Remove ವಿಕಲ್ಪವನ್ನು ಕ್ಲಿಕ್ ಮಾಡಿ.
10:52 ಕ್ರಿಯೆಯನ್ನು ದೃ ಢೀಕರಿಸಲು ಪ್ರಾಂಪ್ಟ್ ಕಾಣಿಸಿಕೊಳ್ಳುತ್ತದೆ.

OK ಯನ್ನು ಕ್ಲಿಕ್ ಮಾಡಿ.

10:59 ಡೇಟಾಸೆಟ್ನಿಂದ ಲೇಯರ್ ಅನ್ನು ತೆಗೆದುಹಾಕಲಾಗಿದೆ ಎಂಬುದನ್ನು ಗಮನಿಸಿ.
11:04 ಸಾರಾಂಶವನ್ನು ನೋಡೋಣ.
11:07 ಈ ಟ್ಯುಟೋರಿಯಲ್ ನಲ್ಲಿ ನಾವು

QGIS ನಲ್ಲಿ ಪ್ರೊಜೆಕ್ಶನ್ ಗಳಿಗೆ ಲೇಯರ್ಸ್ ಅನ್ನು ಸೇರಿಸುವುದು

11:15 ಲೇಯರ್ಸ್ ಗಳಿಗೆ metadata ಮಾಹಿತಿಯನ್ನು ನೋಡುವುದು,
11:19 ಆಯ್ದ ಫೀಚರ್ಸ್ ಗಳನ್ನು ಲೇಯರ್ ನಿಂದ ಹೊಸ ಲೇಯರ್ ಗೆ ಸೇವ್ ಮಾಡುವುದು,
11:24 Re-project ಮಾಡುವುದು ಮತ್ತು ವಿಭಿನ್ನ ಪ್ರೊಜೆಕ್ಶನ್ಸ್ ಗಳ ಡೇಟಾ ಲೇಯರ್ಸ್ ಗಳನ್ನು ಒಟ್ಟಿಗೆ overlay ಮಾಡುವುದು ಇವುಗಳನ್ನು ಕಲಿತಿದ್ದೇವೆ.
11:30 ಪಾಠನಿಯೋಜನೆಗಾಗಿ :

United States ಅನ್ನುNorth_America_Lambert_Conformal_Conic projection ಇದರ ಜೊತೆ ಪ್ರೊಜೆಕ್ಟ್ ಮಾಡಿ ಮತ್ತು ವ್ಯತ್ಯಾಸಗಳನ್ನು ಗಮನಿಸಿ.

11:43 ಸಂಪೂರ್ಣ ಜಗತ್ತಿನ ನಕ್ಷೆಯ ಲೇಯರ್ ಅನ್ನುWorld Mercator projection ವ್ಯವಸ್ಥೆಗಾಗಿ ರೀ ಪ್ರೊಜೆಕ್ಟ್ ಮಾಡಿ.
11:50 ನಿಮ್ಮ ಪೂರ್ಣಗೊಂಡ ಪಾಠನಿಯೋಜನೆಯು ಈ ರೀತಿ ಇರಬೇಕು.
11:55 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

12:03 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

12:15 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
12:19 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

12:31 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat