Difference between revisions of "Arduino/C2/Wireless-Connectivity-to-Arduino/Kannada"
From Script | Spoken-Tutorial
Sandhya.np14 (Talk | contribs) |
NaveenBhat (Talk | contribs) |
||
Line 106: | Line 106: | ||
||02:35 | ||02:35 | ||
|| ವೈಫೈ ಮಾಡ್ಯುಲ್ ನ '''Rx''' ಪಿನ್ ಅನ್ನು ಆರ್ಡುಯಿನೊವಿನ '''Rx''' ಪಿನ್ ಗೆ ಸಂಪರ್ಕಿಸಿ. | || ವೈಫೈ ಮಾಡ್ಯುಲ್ ನ '''Rx''' ಪಿನ್ ಅನ್ನು ಆರ್ಡುಯಿನೊವಿನ '''Rx''' ಪಿನ್ ಗೆ ಸಂಪರ್ಕಿಸಿ. | ||
+ | | 02:41 | ||
+ | | ವೈಫೈ ಮೊಡ್ಯೂಲ್ ನ '''Tx''' ಪಿನ್ ಅನ್ನು ಆರ್ಡೀನೊ ವಿನ '''Tx''' ಪಿನ್ ಗೆ ಸಂಪರ್ಕಿಸಿ. | ||
+ | |- | ||
|- | |- |
Revision as of 07:28, 22 July 2020
Time | Narration | ||
00:01 | Wireless Connectivity to Arduino ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ESP8266-01 ಮಾಡ್ಯುಲ್ ನಲ್ಲಿ ಕೋಡ್ ಅನ್ನು ಕಾನ್ಫಿಗರ್ ಮತ್ತು ಅಪ್ಲೋಡ್ ಮಾಡಲು, | ||
00:17 | ESP ಮತ್ತು ಇತರ ಉಪಕರಣಗಳ ನಡುವೆ ವೈರ್-ಲೆಸ್ ಕಮ್ಯುನಿಕೇಶನ್ ಸಾಧಿಸಲು ಕಲಿಯಲಿದ್ದೇವೆ. | ||
00:23 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಈ ಕೆಳಗಿನವುಗಳ ಮೂಲಭೂತ ಜ್ಞಾನ ಹೊಂದಿರಬೇಕು:
ಎಲೆಕ್ಟ್ರಾನಿಕ್ಸ್, | ||
00:29 | C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಮತ್ತು | ||
00:33 | ವೈರ್ಲೆಸ್ ಕಮ್ಯುನಿಕೇಶನ್. | ||
00:36 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್, | ||
00:41 | ಉಬಂಟು ಲೀನಕ್ಸ್ 16.04 ಒ.ಎಸ್ ಮತ್ತು Arduino IDE ಬಳಸುತ್ತಿದ್ದೇನೆ. | ||
00:48 | ನಮಗೆ ಈ ಕೆಳಗಿನ ಎಕ್ಸ್ಟೆರ್ನಲ್ ಕಾಂಪೋನೆಂಟ್ ಗಳು ಬೇಕು:
ESP8266-01 ವೈಫೈ ಮಾಡ್ಯುಲ್, | ||
00:59 | ಬ್ರೆಡ್-ಬೋರ್ಡ್, | ||
01:01 | ಜಂಪರ್ ವೈರ್ ಗಳು ಮತ್ತು ಪುಶ್ ಬೋರ್ಡ್. | ||
01:05 | ಈ ಟ್ಯುಟೋರಿಯಲ್ ನಲ್ಲಿ ನಾವು ESP8266-01 ವೈಫೈ ಮಾಡ್ಯುಲ್ ಬಳಸಲಿದ್ದೇವೆ. | ||
01:13 | VCC, RST, CH_PD, Tx, ಗ್ರೌಂಡ್, GPIO2, GPIO0, Rx ಇತ್ಯಾದಿ ವೈಫೈ ಮಾಡ್ಯುಲ್ ನ ಪಿನ್ ಗಳಾಗಿವೆ. | ||
01:27 | ಮಾಡ್ಯುಲ್ ಆನ್ ಇದೆಯೇ ಅಥವಾ ಆಫ್ ಇದೆಯೇ ಎಂಬುದನ್ನು Power LED ಸೂಚಿಸುತ್ತದೆ. | ||
01:32 | COMM LED ಯು ವೈಫೈ ಮಾಡ್ಯುಲ್ ನ ಬಿಲ್ಟ್ ಇನ್ ಬ್ಲೂ ಎಲ್.ಇ.ಡಿ ಆಗಿದೆ. | ||
01:37 | ಈ ಟ್ಯುಟೋರಿಯಲ್ ನಲ್ಲಿ ನಾವು, ವೈಫೈ ಬಳಸಿ ಈ ಬಿಲ್ಟ್ ಇನ್ ಎಲ್.ಇ.ಡಿ ಯನ್ನು ಹೇಗೆ ನಿಯಂತ್ರಿಸಬಹುದು ಎಂದು ನೋಡಲಿದ್ದೇವೆ. | ||
01:43 | ಈ ವೈಫೈ ಮಾಡ್ಯುಲ್, ಇಂಟಿಗ್ರೇಟೆಡ್ TCP/IP ಜೊತೆ ಬಿಲ್ಟ್ ಇನ್ ಸಿಸ್ಟಂ ಆನ್ ಚಿಪ್ ಹೊಂದಿದೆ. | ||
01:51 | ಇದು UART ಮತ್ತು 2 GPIO ಪಿನ್ ಗಳನ್ನು (ಜನರಲ್ ಪರ್ಪೋಸ್ ಇನ್ಪುಟ್/ಔಟ್ಪುಟ್) ಹೊಂದಿದೆ. | ||
01:57 | ಇದನ್ನು ಸಾಮಾನ್ಯವಾಗಿ IoT (ಅಂದರೆ ಇಂಟರ್ ನೆಟ್ ಆಫ್ ಥಿಂಗ್ಸ್) ಆಪ್ಲಿಕೇಶನ್ ಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. | ||
02:04 | ಇದು ಆರ್ಡುಯಿನೊ ಜೊತೆಗಿನ ESP8266 - 01 ಮಾಡ್ಯುಲ್ ನ ಸರ್ಕಿಟ್ ಸಂಪರ್ಕವಾಗಿದೆ. | ||
02:12 | ಗಮನಿಸಿ: ESP8266 - 01 ಮಾಡ್ಯುಲ್, 3.3 ವೋಲ್ಟ್ಸ್ ನಲ್ಲಿ ಮಾತ್ರ ಕೆಲಸ ಮಾಡುತ್ತದೆ. | ||
02:20 | ಇದನ್ನು 5 ವೋಲ್ಟ್ಸ್ ಗೆ ಸಂಪರ್ಕಿಸಿದರೆ ವೈಫೈ ಮಾಡ್ಯುಲ್ ಗೆ ಹಾನಿಯಾಗಬಹುದು. | ||
02:24 | ವೈಫೈ ಮಾಡ್ಯುಲ್ ನ ಗ್ರೌಂಡ್ ಪಿನ್ ಅನ್ನು ಆರ್ಡುಯಿನೊವಿನ ಗ್ರೌಂಡ್ ಪಿನ್ ಗೆ ಸಂಪರ್ಕಿಸಿ. | ||
02:29 | ವೈಫೈ ಮಾಡ್ಯುಲ್ ನ GPIO 0 ಪಿನ್ ಅನ್ನು ಆರ್ಡುಯಿನೊವಿನ ಗ್ರೌಂಡ್ ಗೆ ಸಂಪರ್ಕಿಸಿ. | ||
02:35 | ವೈಫೈ ಮಾಡ್ಯುಲ್ ನ Rx ಪಿನ್ ಅನ್ನು ಆರ್ಡುಯಿನೊವಿನ Rx ಪಿನ್ ಗೆ ಸಂಪರ್ಕಿಸಿ. | 02:41 | ವೈಫೈ ಮೊಡ್ಯೂಲ್ ನ Tx ಪಿನ್ ಅನ್ನು ಆರ್ಡೀನೊ ವಿನ Tx ಪಿನ್ ಗೆ ಸಂಪರ್ಕಿಸಿ. |
02:47 | ವೈಫೈ ಮಾಡ್ಯುಲ್ ನ VCC ಮತ್ತು CH_PD ಪಿನ್ ಗಳನ್ನು ಆರ್ಡುಯಿನೊವಿನ 3.3V ಗೆ ಸಂಪರ್ಕಿಸಿ. | ||
02:57 | ಪುಶ್ ಬಟನ್ ಅನ್ನು ವೈಫೈ ಮಾಡ್ಯುಲ್ ನ RST ಪಿನ್ ಮತ್ತು ಆರ್ಡುಯಿನೊವಿನ ಗ್ರೌಂಡ್ ಪಿನ್ ನಡುವೆ ಸಂಪರ್ಕಿಸಿ. | ||
03:05 | ಇದು ಸರ್ಕಿಟ್ ಡಯಗ್ರಾಂನಲ್ಲಿ ತೋರಿಸಿರುವಂತೆ ಸಂಪರ್ಕದ ಲೈವ್ ಸೆಟಪ್ ಆಗಿದೆ. | ||
03:10 | ಇಲ್ಲಿ ತೋರಿಸಿರುವಂತೆ ಸಂಪರ್ಕ ನೀಡಿ. | ||
03:13 | ನಾವು ವೈಫೈ ಮಾಡ್ಯುಲ್ ಮತ್ತು ಲ್ಯಾಪ್ ಟಾಪ್ ಅಥವಾ ಮೊಬೈಲ್ ಫೋನ್ ನಡುವೆ ಸಂಪರ್ಕ ರಚಿಸಲಿದ್ದೇವೆ. | ||
03:20 | ನಾವು Arduino IDE ನಲ್ಲಿ ಪ್ರೋಗ್ರಾಂ ಬರೆಯಲಿದ್ದೇವೆ.
Arduino IDE ತೆರೆಯಿರಿ. | ||
03:27 | ನಿಮ್ಮ ಆರ್ಡುಯಿನೊ ಬೋರ್ಡ್ ಅನ್ನು ನಿಮ್ಮ ಪಿ.ಸಿ ಗೆ ಸಂಪರ್ಕಿಸಿ. | ||
03:30 | ಮೊದಲಿಗೆ, ಆರ್ಡುಯಿನೊ ಸಂಪರ್ಕಿಸಬೇಕಾದ ಪೋರ್ಟ್ ನ ಹೆಸರನ್ನು ನಾವು ತಿಳಿದುಕೊಳ್ಳಬೇಕು. | ||
03:35 | Tools ಮೆನುವಿಗೆ ಹೋಗಿ Port ಆಯ್ಕೆಯನ್ನು ಆರಿಸಿ. | ||
03:40 | ನನ್ನ ವಿಚಾರದಲ್ಲಿ, ttyUSB0 ಯು ಪೋರ್ಟ್ ಆಗಿದೆ. ನಿಮ್ಮ ಪೋರ್ಟ್ ಹೆಸರನ್ನು ಬರೆದಿಟ್ಟುಕೊಳ್ಳಿ. | ||
03:49 | ವಿಂಡೋಸ್ ಬಳಕೆದಾರರು ಈ ಹಂತವನ್ನು ಬಿಟ್ಟುಬಿಡಬಹುದು. ಏಕೆಂದರೆ ಇಲ್ಲಿ ಪೋರ್ಟ್ ಅನ್ನು ಸ್ವಯಂಚಾಲಿತವಾಗಿ ಗುರುತಿಸಲಾಗುತ್ತದೆ. | ||
03:56 | Ctrl+Alt+T ಕೀಗಳನ್ನು ಏಕಕಾಲದಲ್ಲಿ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. | ||
04:03 | sudo space chmod space a+rw space slash dev slash ttyUSB0 ಎಂದು ಟೈಪ್ ಮಾಡಿ. | ||
04:18 | ನನ್ನ ವಿಚಾರದಲ್ಲಿ ಪೋರ್ಟ್ ಹೆಸರು: ttyUSB0 | ||
04:25 | ನೀವು ಪೋರ್ಟ್ ಹೆಸರನ್ನು ನಿರೂಪಿಸಬೇಕು.
Enter ಒತ್ತಿ. | ||
04:30 | ಸಿಸ್ಟಂಗೆ ನಿಮ್ಮ ಪಾಸ್ವರ್ಡ್ ನಮೂದಿಸಿ ಮತ್ತು Enter ಒತ್ತಿ. | ||
04:35 | ಮೇಲಿನ ಕಮಾಂಡ್, ಯು.ಎಸ್.ಬಿ ಪೋರ್ಟ್ ಗೆ ರೀಡ್-ರೈಟ್ ಕಮಾಂಡ್ ನೀಡುತ್ತದೆ. | ||
04:40 | Arduino IDE ಗೆ ಮರಳಿ. | ||
04:43 | ನಂತರ ನಾವು, ಸಂವಹನಕ್ಕಾಗಿ ESP8266 ಮಾಡ್ಯುಲ್ ಅನ್ನು ಕಾನ್ಫಿಗರ್ ಮಾಡೋಣ. | ||
04:49 | ಮೆನು ಬಾರ್ ನಲ್ಲಿ, File ಮೆನು ಮೇಲೆ ಕ್ಲಿಕ್ ಮಾಡಿ.
Preferences ಆರಿಸಿ. | ||
04:56 | ಹೊಸ ವಿಂಡೋ ತೆರೆದುಕೊಳ್ಳುತ್ತದೆ. | ||
04:58 | Settings ಟ್ಯಾಬ್ ನಲ್ಲಿ Additional Boards Manager URLs ವಿಭಾಗಕ್ಕೆ ಹೋಗಿ.
ಈ json URL ಸೇರಿಸಿ. | ||
05:09 | Arduino IDE ಯಲ್ಲಿ ESP8266 ವೈಫೈ ಮಾಡ್ಯುಲ್ ಡೌನ್ ಲೋಡ್ ಮಾಡಲು ಇದು ಸಹಕರಿಸುತ್ತದೆ. | ||
05:16 | ವಿಂಡೋವಿನ ಕೆಳಭಾಗದಲ್ಲಿ OK ಬಟನ್ ಮೇಲೆ ಕ್ಲಿಕ್ ಮಾಡಿ. | ||
05:20 | ಮೆನು ಬಾರ್ ನಲ್ಲಿ Tools ಮೆನು ಮೇಲೆ ಕ್ಲಿಕ್ ಮಾಡಿ ಮತ್ತು Board ಆರಿಸಿ. | ||
05:25 | ನಂತರ Boards Manager ಆಯ್ಕೆಯನ್ನು ಆರಿಸಿ. ಹೊಸ ವಿಂಡೋ ಕಾಣಿಸಿಕೊಳ್ಳುತ್ತದೆ. | ||
05:31 | ಮೇಲ್ಗಡೆ ಬಲ ಮೂಲೆಯಲ್ಲಿ ನಾವು search ಟ್ಯಾಬ್ ಅನ್ನು ನೋಡಬಹುದು. | ||
05:35 | ಇಲ್ಲಿ ESP8266 ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ. | ||
05:41 | ESP8266 by ESP8266 Community ಆರಿಸಿ. | ||
05:48 | ವರ್ಶನ್ ಡ್ರಾಪ್ ಡೌನ್ ಬಾಕ್ಸ್ ನಲ್ಲಿ, ಮಾಡ್ಯುಲ್ ನ ಇತ್ತೀಚಿನ ಆವೃತ್ತಿಯನ್ನು ಆರಿಸಿ. | ||
05:53 | Install ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಮಾಡ್ಯಲ್ ಅನ್ನು ಅಳವಡಿಸಿ. | ||
05:57 | ಅಳವಡಿಕೆ ಪೂರ್ಣಗೊಳ್ಳಲು ಕೆಲವು ನಿಮಿಷಗಳು ಬೇಕಾಗಬಹುದು. | ||
06:01 | ಇದು ಯಶಸ್ವಿಯಾಗಿ ಅಳವಡಿಕೆಯಾಗುವ ತನಕ ಕಾಯಿರಿ. | ||
06:05 | ESP8266 ಮಾಡ್ಯುಲ್ ಈಗ Arduino IDE ಯಲ್ಲಿ ಅಳವಡಿಕೆಯಾಗಿದೆ. | ||
06:09 | ವಿಂಡೋವಿನ ಕೆಳಕ್ಕೆ ಬಲಭಾಗದಲ್ಲಿ Close ಬಟನ್ ಮೇಲೆ ಕ್ಲಿಕ್ ಮಾಡಿ. | ||
06:14 | ಈಗ, ಪ್ರೋಗ್ರಾಂ ಅಪ್ಲೋಡ್ ಮಾಡುವ ಮೊದಲು ನಾವು ESP8266 ಮಾಡ್ಯುಲ್ ಅನ್ನು ಆರಿಸಬೇಕು. | ||
06:20 | Tools ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು Board ಆರಿಸಿ. | ||
06:25 | ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು Generic ESP8266 Module ಆರಿಸಿ. | ||
06:32 | ನಂತರ ನಾವು ESP8266 ಮಾಡ್ಯುಲ್ ನ ಬಿಲ್ಟ್-ಇನ್ ಎಲ್.ಇ.ಡಿ ಯನ್ನು ಸೆಟ್ ಮಾಡಬೇಕು.
ಇನ್ನೊಮ್ಮೆ Tools ಆರಿಸಿ. | ||
06:41 | Builtin LED ಆಯ್ಕೆಗೆ ಹೋಗಿ. Builtin LED ಯನ್ನು 1 ಕ್ಕೆ ಸೆಟ್ ಮಾಡಿ. | ||
06:48 | ನಂತರ ನಾವು Reset ಆಯ್ಕೆಯನ್ನು ಸೆಟ್ ಮಾಡಲಿದ್ದೇವೆ. | ||
06:52 | ಮೆನು ಬಾರ್ ನಲ್ಲಿ Tools ಆರಿಸಿ. Reset Method ಗೆ ಹೋಗಿ. | ||
06:58 | Reset ಮೆಥಡ್ ಅನ್ನು no dtr in bracket aka ck ಗೆ ಆರಿಸಿ. | ||
07:06 | ಇದು, ವೈಫೈ ಮಾಡ್ಯುಲ್ ಅನ್ನು ಮ್ಯಾನುವಲ್ ಆಗಿ ರೀಸೆಟ್ ಮಾಡಲು ಸಹಕರಿಸುತ್ತದೆ. | ||
07:10 | ನಾವೀಗ ಕೋಡ್ ಅನ್ನು ಬರೆಯಲಿದ್ದೇವೆ. ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ. | ||
07:16 | ನಾವು ESP8266 library ಯನ್ನು ಸೇರಿಸಿದ್ದೇವೆ. | ||
07:20 | SSID ಎನ್ನುವುದು ವೈಫೈ ಮಾಡ್ಯುಲ್ ನ ನೇಮ್ ಆಗಿದೆ. | ||
07:24 | ಇಲ್ಲಿ, ನಾನು ವೈಫೈ ನೆಟ್ವರ್ಕ್ ಅನ್ನು WIFI_ESP8266_Pratik ಎಂದು ಹೆಸರಿಸಿದ್ದೇನೆ. | ||
07:34 | ವೈಫೈ ನೆಟ್ವರ್ಕ್ ಗೆ ಸೇರಲು passcode ಎನ್ನುವುದು ಪಾಸ್ವರ್ಡ್ ಆಗಿದೆ.
ಹಾಗೂ ಮಾಡ್ಯುಲ್ ನ ಪಾಸ್ವರ್ಡ್ 12345678 ಆಗಿದೆ. | ||
07:47 | ನಿಮ್ಮ ವಿಶಿಷ್ಟ ssid ಮತ್ತು ಪಾಸ್ವರ್ಡ್ ಅನ್ನು ನೀವು ನೀಡಬೇಕು. | ||
07:52 | ಪಾಸ್ವರ್ಡ್ ಪ್ಯಾರಾಮೀಟರ್ ಕಡ್ಡಾಯವಲ್ಲ. | ||
07:56 | ನೀವು ಪಾಸ್ವರ್ಡ್ ಪ್ಯಾರಾಮೀಟರ್ ನೀಡದಿದ್ದರೆ ವೈಫೈ ನೆಟ್ವರ್ಕ್ ತೆರೆದಿರುತ್ತದೆ. | ||
08:01 | ಇದನ್ನು ಸಮೀಪದಲ್ಲಿರುವ ಎಲ್ಲರೂ ಆಕ್ಸೆಸ್ ಮಾಡಬಹುದು. | ||
08:05 | ಈ ಕಮಾಂಡ್, ಮಾಡ್ಯುಲ್ ನ ಡೀಫಾಲ್ಟ್ ಐ.ಪಿ. ಅಡ್ರೆಸ್ ಅನ್ನು ಸಕ್ರಿಯಗೊಳಿಸುತ್ತದೆ. | ||
08:10 | ಮಾಡ್ಯುಲ್ ನ ಡೀಫಾಲ್ಟ್ ಐ.ಪಿ ಅಡ್ರೆಸ್ 192.168.4.1 ಆಗಿದೆ. | ||
08:20 | setup function ಒಳಗೆ, ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಬರೆಯಿರಿ. | ||
08:25 | ಈ ಕಮಾಂಡ್, ESP8266 ಮಾಡ್ಯುಲ್ ಗೆ SSID ಮತ್ತು ಪಾಸ್ವರ್ಡ್ ಅನ್ನು ಸಕ್ರಿಯಗೊಳಿಸುತ್ತದೆ. | ||
08:33 | server.begin ಎನ್ನುವುದು ಇಲ್ಲಿ ನೀಡಿರುವ SSID ಮತ್ತು ಪಾಸ್ವರ್ಡ್ ಗೆ ವೈಫೈ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸುತ್ತದೆ. | ||
08:40 | ಮಾಡ್ಯುಲ್ ಅನ್ನು ಬೂಟ್ ಮಾಡಲು 2 ಸೆಕೆಂಡುಗಳ ಡಿಲೇ ಯನ್ನು ನೀಡಲಾಗುತ್ತದೆ. | ||
08:44 | ESP8266 ಮಾಡ್ಯುಲ್ ನ ಬಿಲ್ಟ್-ಇನ್ ಎಲ್.ಇ.ಡಿ ಯನ್ನು OUTPUT ಮೋಡ್ ಆಗಿ ಸೆಟ್ ಮಾಡಲಾಗುತ್ತದೆ. | ||
08:51 | void loop function ಒಳಗೆ ಕೋಡ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. | ||
08:56 | ಈ ಕೋಡ್, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಲಭ್ಯ. ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು. | ||
09:04 | ಇಲ್ಲಿ ತೋರಿಸಿರುವಂತೆ, HTML ಕೋಡ್, ವೆಬ್ಪೇಜ್ ಅನ್ನು ರಚಿಸುತ್ತದೆ. | ||
09:10 | LED ON ಅಥವಾ LED OFF ಗುಂಡಿಯನ್ನು ಒತ್ತಿದಾಗ, ಮೌಲ್ಯವನ್ನು ಪ್ರೋಗ್ರಾಂ ಗೆ ವರ್ಗಾಯಿಸಲಾಗುತ್ತದೆ. | ||
09:17 | ಈ ಪ್ರೋಗ್ರಾಂ, ಮೌಲ್ಯವನ್ನು ಪರಿಶೀಲಿಸುತ್ತದೆ ಮತ್ತು ESP8266-01 ಮಾಡ್ಯುಲ್ ನ ಬಿಲ್ಟ್-ಇನ್ ಎಲ್.ಇ.ಡಿ ಯನ್ನು ನಿಯಂತ್ರಿಸುತ್ತದೆ. | ||
09:27 | ಪ್ರೋಗ್ರಾಂ ಅನ್ನು ಪರಿಶೀಲಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ. | ||
09:31 | ಪ್ರಸ್ತುತ ಪ್ರೋಗ್ರಾಂ ಅನ್ನು ಸೇವ್ ಮಾಡಲು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. | ||
09:35 | ಪ್ರೋಗ್ರಾಂ ಅನ್ನು WiFi_ESP8266 ಆಗಿ ಹೆಸರಿಸಿ. | ||
09:43 | ಮತ್ತು ಪ್ರೋಗ್ರಾಂ ಅನ್ನು ಸೇವ್ ಮಾಡಲು save ಬಟನ್ ಮೇಲೆ ಕ್ಲಿಕ್ ಮಾಡಿ. | ||
09:48 | ಈಗ, ESP8266-01 ರಲ್ಲಿ ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡಿ. | ||
09:58 | ಪ್ರೋಗ್ರಾಂ ಅಪ್ಲೋಡ್ ಆಗುತ್ತಿರುವುದನ್ನು ನಾವು ಸ್ಕ್ರೀನ್ ನ ಕೆಳಭಾಗದಲ್ಲಿ ನೋಡಬಹುದು. | ||
10:03 | ಸ್ಥಿತಿಯು Connecting ಗೆ ಬದಲಾದಾಗ, ಬ್ರೆಡ್-ಬೋರ್ಡ್ ನಲ್ಲಿ ಪುಶ್ ಬಟನ್ ಒತ್ತಿ.
2 ರಿಂದ 3 ಸೆಕೆಂಡುಗಳ ನಂತರ ಇದನ್ನು ರಿಲೀಸ್ ಮಾಡಿ. | ||
10:13 | ಇಲ್ಲಿ ತೋರಿಸಿರುವಂತೆ, ನಾವು Leaving…. Soft resetting ಸಂದೇಶವನ್ನು ನಾವು ನೋಡಬಹುದು. | ||
10:20 | ಪ್ರೋಗ್ರಾಂ ಯಶಸ್ವಿಯಾಗಿ ಅಪ್ಲೋಡ್ ಆಗಿದೆ ಎಂಬುದನ್ನು ಇದು ತೋರಿಸುತ್ತದೆ. | ||
10:25 | ನಿಮ್ಮ ಮೊಬೈಲ್ ಇಂಟರ್ನೆಟ್ ಅನ್ನು ಸ್ವಿಚ್ ಆಫ್ ಮಾಡಿ. | ||
10:28 | ನಿಮ್ಮ ಮೊಬೈಲ್ ಫೋನ್ ನ Wi-Fi ಆಪ್ಶನ್ ಅನ್ನು ತೆರೆಯಿರಿ. | ||
10:32 | ಸಂಪರ್ಕಿಸಲು, ಸಮೀಪದ ನೆಟ್ವರ್ಕ್ ಅನ್ನು ಹುಡುಕಿ. | ||
10:35 | ನನ್ನ ವಿಚಾರದಲ್ಲಿ ನಾನು WIFI_ESP8266_Pratik ಪಡೆಯುತ್ತಿದ್ದೇನೆ. ಏಕೆಂದರೆ ನಾವು ಈ ಹೆಸರನ್ನು ಕೋಡ್ ನಲ್ಲಿ ನೀಡಿದ್ದೇವೆ.
ವೈಫೈ ಯನ್ನು ಆರಿಸಿ. | ||
10:52 | ಪಾಸ್ವರ್ಡ್ ನಮೂದಿಸಿ ಮತ್ತು ಇದು ವೈಫೈಗೆ ಸಂಪರ್ಕ ಹೊಂದಿದೆಯೇ ಎಂದು ಪರಿಶೀಲಿಸಿ. | ||
10:57 | ನಿಮ್ಮ ಮೊಬೈಲ್ ಫೋನ್ ನಲ್ಲಿ ವೆಬ್ ಬ್ರೌಸರ್ ತೆರೆಯಿರಿ.
ಐ.ಪಿ ಅಡ್ರೆಸ್ 192.168.4.1 ಅನ್ನು ನಮೂದಿಸಿ. | ||
11:11 | ಇದು ಉತ್ಪಾದಕರ ESP8266-01 ವೈಫೈ ಮಾಡ್ಯುಲ್ ನ ಡೀಫಾಲ್ಟ್ ಐ.ಪಿ ಅಡ್ರೆಸ್ ಆಗಿದೆ. | ||
11:22 | HTML ಕೋಡ್ ಪ್ರಕಾರ ವೆಬ್ ಪೇಜ್ ತೆರೆದುಕೊಳ್ಳುತ್ತದೆ. | ||
11:26 | ESP8266-01 ಮಾಡ್ಯುಲ್ ನ ಎಲ್.ಇ.ಡಿ ಯು ಆಫ್ ಆಗಿರುವುದನ್ನು ನಾವು ನೋಡಬಹುದು. | ||
11:34 | LED ON ಬಟನ್ ಮೇಲೆ ಕ್ಲಿಕ್ ಮಾಡಿ. ಇದು ವೈಫೈ ಮಾಡ್ಯುಲ್ ನ ನೀಲಿ ಎಲ್.ಇ.ಡಿ ಯನ್ನು ಆನ್ ಮಾಡುತ್ತದೆ. | ||
11:41 | LED OFF ಬಟನ್ ನಾವು ಒತ್ತುವ ತನಕ ಇದು ʻಆನ್ʼ ಆಗಿರುತ್ತದೆ. | ||
11:46 | LED OFF ಬಟನ್ ಮೇಲೆ ಕ್ಲಿಕ್ ಮಾಡಿ. ಇದು ವೈಫೈ ಮಾಡ್ಯುಲ್ ನ ನೀಲಿ ಎಲ್.ಇ.ಡಿ ಯನ್ನು ಆಫ್ ಮಾಡುತ್ತದೆ. | ||
11:52 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. | ||
11:58 | ಈ ಟ್ಯುಟೋರಿಯಲ್ ನಲ್ಲಿ ನಾವು:
ESP8266-01 ಮಾಡ್ಯುಲ್ ನಲ್ಲಿ ಕಾನ್ಫಿಗರ್ ಮತ್ತು ಅಪ್ಲೋಡ್ ಮಾಡಲು, | ||
12:09 | ESP ಮತ್ತು ಇತರ ಸಾಧನಗಳ ನಡುವೆ ವೈರ್ಲೆಸ್ ಸಂವಹನವನ್ನು ಸಾಧಿಸಲು ಕಲಿತೆವು. | ||
12:15 | ಅಸೈನ್ಮೆಂಟ್ ಆಗಿ:
ನಿಮ್ಮ ಪಿ.ಸಿ ಅಥವಾ ಲ್ಯಾಪ್ ಟಾಪ್ ವೈರ್ಲೆಸ್ ಕನೆಕ್ಟಿವಿಟಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಿ ಮತ್ತು ಕೆಳಗಿನ ಕ್ರಮಗಳನ್ನು ಅನುಸರಿಸಿ. | ||
12:23 | ಮೇಲ್ಗಡೆ ಬಲ ಮೂಲೆಯಲ್ಲಿ WiFi ಐಕಾನ್ ಮೇಲೆ ಕ್ಲಿಕ್ ಮಾಡಿ. | ||
12:28 | ನಿಮ್ಮ ವೈಫೈ ಯ ಹೆಸರನ್ನು ಆರಿಸಿ ಮತ್ತು ಪಾಸ್ವರ್ಡ್ ನಮೂದಿಸಿ. | ||
12:32 | ಬ್ರೌಸರ್ ತೆರೆಯಿರಿ ಮತ್ತು 192.168.4.1 ಗೆ ಹೋಗಿ. | ||
12:41 | ಬಟನ್ ಆರಿಸಿ ಮತ್ತು ESP8266-01 ಮಾಡ್ಯುಲ್ ನ ಔಟ್ಪುಟ್ ನೋಡಿ. | ||
12:49 | ಇಲ್ಲಿ ತೋರಿಸಿರುವಂತೆ ನಿಮಗೆ ಅಸೈನ್ಮೆಂಟ್ ನ ಔಟ್ಪುಟ್ ಕಾಣಬೇಕು. | ||
13:03 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. | ||
13:11 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. | ||
13:18 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. | ||
13:22 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
13.29 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |