Difference between revisions of "PHP-and-MySQL/C4/User-Registration-Part-6/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:00 | ನಮಸ್ಕಾರ, ಈ ಟ್ಯುಟೋರಿಯಲ್ ನ ಇನ್ನೂ ಹೆಚ್ಚಿನ ಆವೃತಿಯ...") |
Sandhya.np14 (Talk | contribs) |
||
Line 5: | Line 5: | ||
|- | |- | ||
|00:00 | |00:00 | ||
− | | ನಮಸ್ಕಾರ, ಈ | + | | ನಮಸ್ಕಾರ, ಅಪ್ಡೇಟ್ ಗಳಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಇದು ತುಂಬ ಉದ್ದವಿರುವ ವಿಡಿಯೋ ಅಲ್ಲ. |
|- | |- | ||
|00:08 | |00:08 | ||
− | | ನನ್ನ ರೆಜಿಸ್ಟರ್ ಸ್ಕ್ರಿಪ್ಟ್ ನಲ್ಲಿ, ಯಾರೋ ಒಂದು ತಪ್ಪನ್ನು ತಿಳಿಸಿದ್ದಾರೆ. | + | | ನನ್ನ ರೆಜಿಸ್ಟರ್ ಸ್ಕ್ರಿಪ್ಟ್ ನಲ್ಲಿ, ಯಾರೋ ಒಂದು ತಪ್ಪನ್ನು ತಿಳಿಸಿದ್ದಾರೆ. ಬಳಕೆದಾರ ರೆಜಿಸ್ಟರ್ ಆಗಿದ್ದು, ಅವರು ನಿರ್ದಿಷ್ಟಪಡಿಸಿದ "username" ಈಗಾಗಲೇ ಅಸ್ತಿತ್ವದಲ್ಲಿದೆಯೇ ಎಂದು ನಾನು ಪರಿಶೀಲಿಸಬೇಕು. |
|- | |- | ||
|00:19 | |00:19 | ||
Line 14: | Line 14: | ||
|- | |- | ||
|00:28 | |00:28 | ||
− | | ನಾನು ಈ ವ್ಯಾಲ್ಯುಗಳನ್ನು ಮೊದಲು ಹೊಂದಿದ್ದೆ. ಈಗ ಇದನ್ನು | + | | ನಾನು ಈ ವ್ಯಾಲ್ಯುಗಳನ್ನು ಮೊದಲು ಹೊಂದಿದ್ದೆ. ಈಗ ಇದನ್ನು ತೆಗೆದುಹಾಕೋಣ. |
|- | |- | ||
|00:33 | |00:33 | ||
Line 20: | Line 20: | ||
|- | |- | ||
|00:37 | |00:37 | ||
− | |ಉದಾಹರಣೆಗೆ ನಾನು "alex" ಎಂಬ ಯೂಸರ್ ನೇಮ್ ನಿಂದ ರೆಜಿಸ್ಟರ್ ಆಗುವೆನು | + | |ಉದಾಹರಣೆಗೆ ನಾನು "alex" ಎಂಬ ಯೂಸರ್ ನೇಮ್ ನಿಂದ ರೆಜಿಸ್ಟರ್ ಆಗುವೆನು ಎಂದುಕೊಳ್ಳೋಣ. ನಮ್ಮ ಡಾಟಾಬೇಸ್ ನಲ್ಲಿ ಈಗಾಗಲೇ "alex" ಎಂಬ ಯೂಸರ್ ನೇಮ್ ಅಸ್ತಿತ್ವದಲ್ಲಿದೆ. |
|- | |- | ||
|00:47 | |00:47 | ||
Line 26: | Line 26: | ||
|- | |- | ||
|00:50 | |00:50 | ||
− | | ಯೂಸರ್ ನೇಮ್ ಈಗಾಗಲೇ ಅಸ್ತಿತ್ವದಲ್ಲಿದ್ದರೆ, ನಾವು ಆ ಬಳಕೆದಾರರನ್ನು ದಾಖಲು ಮಾಡಿಕೊಳ್ಳುವುದಿಲ್ಲ | + | | ಯೂಸರ್ ನೇಮ್ ಈಗಾಗಲೇ ಅಸ್ತಿತ್ವದಲ್ಲಿದ್ದರೆ, ನಾವು ಆ ಬಳಕೆದಾರರನ್ನು ದಾಖಲು ಮಾಡಿಕೊಳ್ಳುವುದಿಲ್ಲ. ಏಕೆಂದರೆ, ನಮಗೆ ಒಂದೇ ಯೂಸರ್ ನೇಮ್ ಎರಡು ಬಾರಿ ಬೇಡ. |
|- | |- | ||
|01:01 | |01:01 | ||
Line 50: | Line 50: | ||
|- | |- | ||
|01:44 | |01:44 | ||
− | |ಹಾಗಾಗಿ ಇದನ್ನು | + | |ಹಾಗಾಗಿ ಇದನ್ನು ಡಿಲೀಟ್ ಮಾಡೋಣ. |
|- | |- | ||
|01:48 | |01:48 | ||
− | | 'username' ಈಗಾಗಲೆ ಅಸ್ತಿತ್ವದಲ್ಲಿದೆಯೇ ಎಂದು ನೀವು ಕೆಲವು | + | | 'username' ಈಗಾಗಲೆ ಅಸ್ತಿತ್ವದಲ್ಲಿದೆಯೇ ಎಂದು ನೀವು ಕೆಲವು ಚೆಕ್ ಗಳನ್ನು ಇಡಬೇಕು. |
|- | |- | ||
|01:53 | |01:53 |
Revision as of 17:51, 24 June 2020
Time | Narration |
00:00 | ನಮಸ್ಕಾರ, ಅಪ್ಡೇಟ್ ಗಳಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಇದು ತುಂಬ ಉದ್ದವಿರುವ ವಿಡಿಯೋ ಅಲ್ಲ. |
00:08 | ನನ್ನ ರೆಜಿಸ್ಟರ್ ಸ್ಕ್ರಿಪ್ಟ್ ನಲ್ಲಿ, ಯಾರೋ ಒಂದು ತಪ್ಪನ್ನು ತಿಳಿಸಿದ್ದಾರೆ. ಬಳಕೆದಾರ ರೆಜಿಸ್ಟರ್ ಆಗಿದ್ದು, ಅವರು ನಿರ್ದಿಷ್ಟಪಡಿಸಿದ "username" ಈಗಾಗಲೇ ಅಸ್ತಿತ್ವದಲ್ಲಿದೆಯೇ ಎಂದು ನಾನು ಪರಿಶೀಲಿಸಬೇಕು. |
00:19 | ಇಲ್ಲಿರುವ ನನ್ನ ಫಾರ್ಮ್ ಗೆ ಹಿಂದಿರುಗುವೆನು. ಇಲ್ಲಿ ನಾವು 'full name' ಅನ್ನು ಟೈಪ್ ಮಾಡುವೆನು. ನೀವು 'username' ಮತ್ತು 'password' ಅನ್ನು ಆಯ್ಕೆ ಮಾಡಿಕೊಳ್ಳಬಹುದು. |
00:28 | ನಾನು ಈ ವ್ಯಾಲ್ಯುಗಳನ್ನು ಮೊದಲು ಹೊಂದಿದ್ದೆ. ಈಗ ಇದನ್ನು ತೆಗೆದುಹಾಕೋಣ. |
00:33 | ಆದರೆ ಈಗ ನಾವು "username" ಅನ್ನು ಆಯ್ಕೆ ಮಾಡುವಾಗ, |
00:37 | ಉದಾಹರಣೆಗೆ ನಾನು "alex" ಎಂಬ ಯೂಸರ್ ನೇಮ್ ನಿಂದ ರೆಜಿಸ್ಟರ್ ಆಗುವೆನು ಎಂದುಕೊಳ್ಳೋಣ. ನಮ್ಮ ಡಾಟಾಬೇಸ್ ನಲ್ಲಿ ಈಗಾಗಲೇ "alex" ಎಂಬ ಯೂಸರ್ ನೇಮ್ ಅಸ್ತಿತ್ವದಲ್ಲಿದೆ. |
00:47 | ಹಾಗಾಗಿ ನಾವು ಯೂಸರ್ ನೇಮ್ ಈಗಾಗಲೇ ಅಸ್ತಿತ್ವದಲ್ಲಿದೆಯೇ ಎಂದು ಪರಿಶೀಲಿಸಬೇಕು. |
00:50 | ಯೂಸರ್ ನೇಮ್ ಈಗಾಗಲೇ ಅಸ್ತಿತ್ವದಲ್ಲಿದ್ದರೆ, ನಾವು ಆ ಬಳಕೆದಾರರನ್ನು ದಾಖಲು ಮಾಡಿಕೊಳ್ಳುವುದಿಲ್ಲ. ಏಕೆಂದರೆ, ನಮಗೆ ಒಂದೇ ಯೂಸರ್ ನೇಮ್ ಎರಡು ಬಾರಿ ಬೇಡ. |
01:01 | ನಾನು ಇಲ್ಲಿ ರೆಜಿಸ್ಟರ್ ಮಾಡಿದರೆ, ಪಾಸ್ವರ್ಡ್ ಅನ್ನು ಇಲ್ಲಿ ಇಡೋಣ ಮತ್ತು ಯೂಸರ್ ನೇಮ್ ಅನ್ನು "alex" ಎಂದೇ ಆಯ್ಕೆಮಾಡೋಣ. ಡಾಟಾಬೇಸ್ ನಲ್ಲಿ "alex" ಎನ್ನುವ ಯೂಸರ್ ನೇಮ್ ಈಗಾಗಲೇ ಇದೆ. |
01:13 | ಹೆಸರನ್ನು ಬದಲಿಸಿ, Register ಅನ್ನು ಕ್ಲಿಕ್ ಮಾಡೋಣ. |
01:20 | ನಾನು ಯಶಸ್ವಿಯಾಗಿ ರೆಜಿಸ್ಟರ್ ಆಗಿದ್ದೇನೆ. |
01:23 | ಡಾಟಾಬೇಸ್ ನಲ್ಲಿ ನೋಡೋಣ. ನಾವು "alex" ಎನ್ನುವ ಎರಡು ಯೂಸರ್ ನೇಮ್ ಗಳಿರುವುದನ್ನು ನೋಡಬಹುದು. |
01:28 | ಇದು ಲಾಗಿನ್ ಆಗುವಾಗ ಸಮಸ್ಯೆಯನ್ನು ಮಾಡುತ್ತದೆ. |
01:31 | ಹೆಸರು ಮೊದಲು ಕಾಣಿಸಿದ ತಕ್ಷಣ, ನಾವು ಲಾಗಿನ್ ಆಗುವೆವು ಮತ್ತು ಇದು ನಿರ್ಲಕ್ಷಿಸಲ್ಪಡುತ್ತದೆ. |
01:39 | ಹಾಗಾಗಿ, ಈ ವ್ಯಕ್ತಿಯು ಡಾಟಾಬೇಸ್ ಗೆ ಯಾವಾಗಲೂ ಲಾಗಿನ್ ಆಗಲು ಸಾಧ್ಯವಿಲ್ಲ. |
01:44 | ಹಾಗಾಗಿ ಇದನ್ನು ಡಿಲೀಟ್ ಮಾಡೋಣ. |
01:48 | 'username' ಈಗಾಗಲೆ ಅಸ್ತಿತ್ವದಲ್ಲಿದೆಯೇ ಎಂದು ನೀವು ಕೆಲವು ಚೆಕ್ ಗಳನ್ನು ಇಡಬೇಕು. |
01:53 | ಇದು ತುಂಬಾ ಸರಳವಾಗಿದೆ. ಇದನ್ನು ಮಾಡಲು ಒಂದಕ್ಕಿಂತ ಹೆಚ್ಚು ವಿಧಾನಗಳಿವೆ. |
01:59 | ಆದರೆ ನಾನು ಸರಳವಾದ, ಮತ್ತು ಪರಿಣಾಮಕಾರಿಯಾಗಿ ಕೆಲಸಮಾಡುವ ವಿಧಾನವನ್ನು ಆಯ್ಕೆಮಾಡಿಕೊಳ್ಳುವೆನು. |
02:05 | ಮೊದಲಿಗೆ ನಾನು ನನ್ನ ಡಾಟಾಬೇಸ್ ಗೆ ಸಂಪರ್ಕಿಸುವ ಕೋಡ್ ಅನ್ನು ತೆಗೆದುಕೊಳ್ಳುವೆನು. |
02:12 | ನನ್ನ ಡಾಟಾಬೇಸ್ ಅನ್ನು ಆಯ್ಕೆಮಾಡಿಕೊಂಡು, ಇದನ್ನು ನಾನು ಮೇಲೆ ಅಂದರೆ 'submit' ಬಟನ್ ಅನ್ನು ಪರಿಶೀಲಿಸುವಲ್ಲಿ ತೆಗೆದುಕೊಂಡು ಹೋಗುತ್ತೇನೆ. |
02:20 | ಇದು ಕೇವಲ ಡಾಟಾಬೇಸ್ ಅನ್ನು ಸಂಪರ್ಕ ಮಾಡಲು ಇರುವುದಾಗಿದೆ. ನಾನು ಇದರ ಒಳಗೆ ಇದ್ದೇನೆ. |
02:26 | ನಂತರ ಇದರಡಿಯಲ್ಲಿ ನಾನು 'username' ಅನ್ನು ಪರಿಶೀಲಿಸಲು ಬಯಸುವೆನು. |
02:31 | ನೀವು ಪರಿಶೀಲನೆಯನ್ನು ಎಲ್ಲಿ ಬೇಕಾದರೂ ಮಾಡುವಂತಿಲ್ಲ. ಸರಳವಾಗಿಡಲು, ನಾನು ಇದನ್ನು ಇಲ್ಲಿ ಇಡುವೆನು ಮತ್ತು ಉಳಿದ ಸ್ಕ್ರಿಪ್ಟ್ ಅನ್ನು ನಾಶಮಾಡುವೆನು. |
02:39 | 'username' ಸಿಕ್ಕರೆ, ನೀವು ಇದನ್ನು ಎಲ್ಲಿ ಬೇಕಾದರೂ ಇಡಬಹುದು. |
02:44 | ನಿಮ್ಮ ವೆಬ್ಸೈಟ್ ನಲ್ಲಿ ಪೂರ್ಣ ಪೇಜ್ ಅನ್ನು ಬಳಸುವಾಗ ಜಾಗೃತವಾಗಿರಿ, die ಫಂಕ್ಷನ್ ಉಳಿದ ಕೋಡ್ ಅನ್ನು ನಾಶಮಾಡುತ್ತದೆ. ಹಾಗಾಗಿ ನಾನು ಇದನ್ನು ಬಳಸುವುದನ್ನು ಶಿಫಾರಸು ಮಾಡುವುದಿಲ್ಲ. |
02:53 | ನಾನು ಮುಂದಿರುವ ಸ್ಟೇಟ್ಮೆಂಟ್ ಗಳಂತೆ, ನೀವು ಇವುಗಳನ್ನು ಪರಿಶೀಲಿಸುವದನ್ನು ಶಿಫಾರಸು ಮಾಡುತ್ತೇನೆ. ಮತ್ತು ಸ್ಕ್ರಿಪ್ಟ್ ಅನ್ನು kill ಮಾಡುವುದು ಬೇಡ. |
03:00 | ಆದರೆ ಇಲ್ಲಿ ನೀವು, ನಾವು ಏನು ಮಾಡಲು ಪ್ರಯತ್ನಿಸುತ್ತಿರುವೆವೋ, ಅದನ್ನು ಹೇಗೆ ಮಾಡುವುದು ಎಂಬ ಸಾಮಾನ್ಯ ಜ್ಞಾನವನ್ನು ಪಡೆಯುವೆವು. |
03:06 | ನಾವು ನಿರ್ದಿಷ್ಟವಾದ username ಅನ್ನು ಹೊಂದಿರುವ ರೆಕಾರ್ಡ್ ಅನ್ನು ತೆಗೆದುಕೊಳ್ಳುವ ಒಂದು ಕ್ವೈರಿಯನ್ನು ಬರೆಯಬೇಕು. |
03:12 | ಅದಕ್ಕಾಗಿ ನಾನು ಇಲ್ಲಿ "namecheck query" ಯನ್ನು ಬರೆಯುವೆನು, ನಾನು ಈ ವೇರಿಯೇಬಲ್ ಅನ್ನು "$namecheck" ಎಂದು ಕರೆಯುವೆನು ಮತ್ತು ಇದು ಒಂದು mysql query ಆಗಿರುವುದು. |
03:21 | ಅದನ್ನು ಸರಳವಾಗಿಡಲು ನಾನು, select "username" ಎಂದು ಟೈಪ್ ಮಾಡುವೆನು. ಇದು ಎಲ್ಲಾ ಡಾಟಾವನ್ನು ತೆಗೆದುಕೊಳ್ಳುವುದಿಲ್ಲ. |
03:27 | "users" ನಿಂದ username ಅನ್ನು ಆಯ್ಕೆ ಮಾಡಿಕೊಳ್ಳುವೆನು. |
03:35 | ಅದು ಇಲ್ಲಿ ನಮ್ಮ table ನ ಹೆಸರಾಗಿದೆ. |
03:39 | ಅದಕ್ಕಾಗಿ ನಾನು "WHERE username" is equal to ಎಂದು ಟೈಪ್ ಮಾಡುವೆನು – ಇಲ್ಲಿ ನೀವು ನೋಡಿದರೆ, ಇಲ್ಲಿ ನಾವು ಫಾರ್ಮ್ ಅನ್ನು ಸಬ್ಮಿಟ್ ಮಾಡುವ ಬಳಕೆದಾರನ ಹೆಸರು, ಅಂದರೆ ಇಲ್ಲಿ "username" ಎನ್ನುವ ವೇರಿಯೇಬಲ್ ಆಗಿದೆ. |
03:50 | ಅದಕ್ಕಾಗಿ, ನಾನು ಇಲ್ಲಿ ಕೆಳಕ್ಕೆ ಬಂದು, "username" ಎಂದು ಟೈಪ್ ಮಾಡುವೆನು. |
03:55 | ಈಗ ನಾವು ಹೆಸರನ್ನು "alex" ಎಂದು ಆಯ್ಕೆ ಮಾಡಿಕೊಂಡರೆ, ಇದು ಡಾಟಾಬೇಸ್ ನಿಂದ username "alex" ಆಗಿರುವ ಪ್ರತಿಯೊಂದು ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಮತ್ತು ಈಗ ಸದ್ಯಕ್ಕೆ ಒಂದು ರೆಕಾರ್ಡ್ ಇರುವುದನ್ನು ನೋಡಬಹುದು. |
04:09 | ನಾನು ಇಲ್ಲಿ ಈ ಉದಾಹರಣೆಯಲ್ಲಿ ಒಂದೇ ರೆಕಾರ್ಡ್ ಅನ್ನು ನೋಡಬಹುದು. |
04:15 | ಉದಾಹರಣೆಗೆ, ನಾವು username ಅನ್ನು "Dale" ಎಂದು ಸೂಚಿಸಿದರೆ, ರೆಕಾರ್ಡ್ ಗಳನ್ನು ಇದು ಹಿಂದಿರುಗಿಸುವುದಿಲ್ಲ. |
04:20 | ಅಂದರೆ ರೆಕಾರ್ಡ್ ಅನ್ನು ಹಿಂದಿರುಗಿಸದಿದ್ದರೆ, ಈ ಯೂಸರ್ ನೇಮ್ ಅಸ್ತಿತ್ವದಲ್ಲಿಲ್ಲ ಎಂದರ್ಥ. ಹಾಗಾಗಿ ನಾವು ಎಷ್ಟು ರೆಕಾರ್ಡ್ ಗಳನ್ನು ಇದು ಹಿಂದಿರುಗಿಸುತ್ತದೆ ಎಂದು ಪರೀಕ್ಷಿಸಲು, ನಮಗೆ ಒಂದು ಫಂಕ್ಷನ್ ಬೇಕು. |
04:29 | ನಾವು $count ವೇರಿಯೇಬಲ್ ಅನ್ನು ರಚಿಸಿ, "mysql num rows" ಗೆ ಸಮೀಕರಿಸುವೆವು. |
04:36 | ಇದು ನಮ್ಮ ಕ್ವೈರಿಯಲ್ಲಿರುವ ರೆಕಾರ್ಡ್ ಗಳ ಅಥವಾ ರೋ ಗಳ ಸಂಖ್ಯೆಯನ್ನು ಹಿಂದಿರುಗಿಸುತ್ತದೆ, ಹಾಗಾಗಿ ಇಲ್ಲಿ "$namecheck" ಎಂದು ಟೈಪ್ ಮಾಡಿ. |
04:47 | ಈಗ ಇದನ್ನು ಪರೀಕ್ಷಿಸೋಣ. ನಾನು ಇಲ್ಲಿ echo $count ಎಂದು ಟೈಪ್ ಮಾಡುವೆನು ಮತ್ತು ನಂತರ ಸ್ಕ್ರಿಪ್ಟ್ ಅನ್ನು ಮುಗಿಸುವೆನು. |
04:53 | ಉಳಿದ ಕೋಡ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ. |
04:57 | ಈಗ Register ಆಗಲು ಹಿಂದಿರುಗಿ ಮತ್ತು ಇಲ್ಲಿ ನಾನು full name ಅನ್ನು "alex" ಎಂದು ಟೈಪ್ ಮಾಡುವೆನು. |
05:03 | Fullname, ಆದ ನಂತರ username ಅನ್ನು ಆಯ್ಕೆ ಮಾಡುವೆನು. ಇಲ್ಲಿ ನಾನು "Dale" ಎಂದು ಟೈಪ್ ಮಾಡುವೆನು. |
05:10 | ಪಾಸ್ವರ್ಡ್ ಅನ್ನು ನಾವು ಪರಿಶೀಲಿಸುವುದಿಲ್ಲ, ಹಾಗಾಗಿ ಅದನ್ನು ಬಿಡುವೆನು. |
05:16 | ಆದರೆ ನಾನು ಇಲ್ಲಿ ಅವುಗಳನ್ನು ಸುಮ್ಮನೆ ಹಾಕುವೆನು ಮತ್ತು Register ಅನ್ನು ಕ್ಲಿಕ್ ಮಾಡುವೆನು. |
05:24 | ನಾವು ಇಲ್ಲಿ ಸೊನ್ನೆ ವ್ಯಾಲ್ಯುವನ್ನು ಪಡೆದಿದ್ದೇವೆ. |
05:28 | ಏಕೆಂದರೆ "Dale" ಎನ್ನುವ 'username' ಡಾಟಾಬೇಸ್ ನಲ್ಲಿ ಇಲ್ಲ. |
05:32 | ನಾನು ಇದನ್ನು "alex" ಎಂದು ಬದಲಿಸುವೆನು, ಸಣ್ಣ ಅಕ್ಷರ "a" ಆಗಿರಲಿ. |
05:39 | ನಾವು ಇಲ್ಲಿ strip tag ಗಳನ್ನು ಹೊಂದಿದ್ದೇವೆ. ನಮಗೆ ಕೇಸ್ ಸೆನ್ಸಿಟಿವಿಟಿ ಬೇಕಾಗುವುದರಿಂದ, ನಾನು ಇಲ್ಲಿ ಇನ್ನೊಂದು ಅಂಶವನ್ನು ಸೇರಿಸಬೇಕು. |
05:49 | ನಾವು 'username' ಅನ್ನು ಗಣನೆಗೆ ತೆಗೆದುಕೊಳ್ಳುವಾಗ, ಇಲ್ಲಿ "string to lower" ಫಂಕ್ಷನ್ ಅನ್ನು ಬಳಸಬೇಕು, ಏಕೆಂದರೆ ನಾವು ಯಾವಾಗಲೂ ಸಣ್ಣ ಅಕ್ಷರಕ್ಕೆ ಇದನ್ನು ಪರಿವರ್ತಿಸಬೇಕು. |
06:01 | ಈಗ ನಾವು ಹಿಂದಿರುಗೋಣ, Register ಅನ್ನು ಕ್ಲಿಕ್ ಮಾಡಿ. |
06:08 | 1 ಎಂದು ವ್ಯಾಲ್ಯು ಹಿಂದಿರುಗಿಸುವದನ್ನು ನಾವು ನೋಡಬಹುದು. |
06:12 | ಹಾಗಾಗಿ ನಾವು ಇಲ್ಲಿ ಪರಿಶೀಲಿಸಬೇಕಾದ ವಿಷಯವೆಂದರೆ, ನಾವು ಎಕೋ ಮಾಡುತ್ತಿರುವ ಈ ವೇರಿಯೇಬಲ್ ಸೊನ್ನೆಗೆ ಸಮವಾಗಿಲ್ಲ ಎಂದರೆ ನಾವು ಬಳಕೆದಾರರಿಗೆ ಈ username ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಹೇಳಬೇಕು. |
06:25 | ಹಾಗಾಗಿ ನಾನು ಇಲ್ಲಿ ಒಂದು ಸರಳವಾದ if ಸ್ಟೇಟ್ಮೆಂಟ್ ಅನ್ನು ರಚಿಸಿ, ಇಲ್ಲಿ ನನ್ನ block ಅನ್ನು ಸೇರಿಸುವೆನು. |
06:29 | ಹಾಗಾಗಿ ನಾವು if '$count' doesn't equal zero, ಅಂದರೆ ಈ ಕಂಡಿಷನ್ ನ ಅಡಿಯಲ್ಲಿ ಈ ರೆಕಾರ್ಡ್ ಇದೆ ಅಂದರೆ ಈ 'username' ಅನ್ನು ಈಗಾಗಲೇ ಬಳಸಲಾಗಿದೆ, |
06:40 | ಆಗ ನಾವು ಸ್ಕ್ರಿಪ್ಟ್ ಅನ್ನು kill ಮಾಡಿ, "Username already taken!" ಅಥವಾ ಈ ರೀತಿಯಾದ ಮೆಸೇಜ್ ಅನ್ನು ಕೊಡಬೇಕು. ಹಿಂದಿರುಗಿ, ರಿಫ್ರೆಶ್ ಮಾಡಿ. |
06:50 | ಇಲ್ಲಿ "alex" ಎಂದು ಟೈಪ್ ಮಾಡಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ, Register ಅನ್ನು ಕ್ಲಿಕ್ ಮಾಡಿ. |
06:56 | ಈಗ ನಾವು "Username already taken!" ಎಂಬ ಎರರ್ ಬಂದಿರುವುದನ್ನು ನೋಡಬಹುದು. |
07:00 | ನಾನು ಇಲ್ಲಿ "Dale" ಎಂದು ಟೈಪ್ ಮಾಡಿ, ಹೊಸ ಹೆಸರನ್ನು ಆಯ್ಕೆ ಮಾಡಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ, Register ಅನ್ನು ಕ್ಲಿಕ್ ಮಾಡಿದರೆ, ಇದು ಯಶಸ್ವಿಯಾಗಿ ಡಾಟಾಬೇಸ್ ಗೆ ರೆಜಿಸ್ಟರ್ ಆಗಿರುವುದನ್ನು ನೋಡಬಹುದು ಏಕೆಂದರೆ, 'username' ಅಸ್ತಿತ್ವದಲ್ಲಿಲ್ಲ. |
07:15 | ಸರಿ ಇದನ್ನು ಇಲ್ಲಿಗೆ ಬಿಡುವೆನು. ನೀವು ನಮ್ಮ ರೆಜಿಸ್ಟರ್ ಆದ ಬಳಕೆದಾರರನ್ನು ಇಲ್ಲಿ ನೋಡಬಹುದು. |
07:22 | "str to lower" ಫಂಕ್ಷನ್ ಅನ್ನು ಬಳಸಿ, ಇದು ಎಲ್ಲವನ್ನು ಸರಳವಾಗಿಡಲು ಉಪಯುಕ್ತವಾಗಿದೆ. |
07:29 | ಅಥವಾ ನೀವು "str to lower" ಫಂಕ್ಷನ್ ಅನ್ನು ನೀವು if ಸ್ಟೇಟ್ಮೆಂಟ್ ನಲ್ಲೂ ಬಳಸಬಹುದು. |
07:32 | ಆದರೆ ನೀವು ಎಲ್ಲ ಯೂಸರ್ನೇಮ್ ಗಳನ್ನು ಸಣ್ಣ ಅಕ್ಷರದಲ್ಲಿ ಇಡುವುದು ಒಳ್ಳೆಯದು ಎಂದು ನಾನು ಶಿಫಾರಸು ಮಾಡುವೆನು. |
07:39 | ನೀವು ಇದನ್ನು ಲಾಗಿನ್ ಸ್ಕ್ರಿಪ್ಟ್ ನಲ್ಲೂ ಸೇರಿಸಬೇಕು. ಲಾಗಿನ್ ಬಾಕ್ಸ್ ನಲ್ಲಿ ಬಳಕೆದಾರ ಏನನ್ನೇ ಟೈಪ್ ಮಾಡಿದರೂ ಅದನ್ನು ಸಣ್ಣ ಅಕ್ಷರಕ್ಕೆ ಪರಿವರ್ತಿಸಬೇಕು. |
07:48 | ನಾನು ಈ ರೀತಿಯ ಪರೀಕ್ಷೆಗಳನ್ನು ಮಾಡಲು ಪ್ರೋತ್ಸಾಹಿಸುವೆನು. ಇದು ಎರರ್ ಗಳನ್ನು ಕಂಡುಹಿಡಿಯಲು ಉತ್ತಮ ವಿಧಾನವಾಗಿದೆ. |
07:53 | ಅವುಗಳನ್ನು ಪ್ರಯತ್ನಿಸಿ, ನಿಮಗೆ ಏನಾದರೂ ಸಹಾಯ ಬೇಕಾದಲ್ಲಿ ನನಗೆ ಇ-ಮೇಲ್ ಮಾಡಿ. ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ. |
07:58 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |