Difference between revisions of "Java/C3/Static-Methods/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(4 intermediate revisions by the same user not shown) | |||
Line 5: | Line 5: | ||
|- | |- | ||
||00:01 | ||00:01 | ||
− | || | + | || '''Static method ''' ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
||00:05 | ||00:05 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು | + | || ಈ ಟ್ಯುಟೋರಿಯಲ್ ನಲ್ಲಿ ನಾವು: |
+ | '''static''' ಮೆಥಡ್ ಗಳು ಎಂದರೇನು, | ||
+ | '''static''' ಮೆಥಡ್ ಗಳನ್ನು ನಿರೂಪಿಸುವುದು, | ||
|- | |- | ||
||00:12 | ||00:12 | ||
− | || | + | || '''instance''' ಮೆಥಡ್ ಗಳು ಹಾಗೂ '''static''' ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು '''static''' ಮೆಥಡ್ ಗಳನ್ನು ಹೇಗೆ ಬಳಸುವುದು ಇವುಗಳನ್ನು ಕಲಿಯಲಿದ್ದೇವೆ. |
|- | |- | ||
||00:20 | ||00:20 | ||
− | || ಇಲ್ಲಿ ನಾವು ಉಬಂಟು 14.04, | + | || ಇಲ್ಲಿ ನಾವು ಉಬಂಟು '''14.04, JDK 1 .7''' ಮತ್ತು '''Eclipse 4.3.1''' ಇವುಗಳನ್ನು ಬಳಸುತ್ತೇವೆ. |
|- | |- | ||
||00:31 | ||00:31 | ||
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು | + | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು '''Eclipse IDE''' ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
|- | |- | ||
||00:38 | ||00:38 | ||
− | || | + | || ಜಾವಾದಲ್ಲಿ '''instance''' ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು '''static''' ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು. |
|- | |- | ||
Line 33: | Line 35: | ||
|- | |- | ||
||00:50 | ||00:50 | ||
− | || | + | || '''static''' ಮೆಥಡ್, ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ. |
|- | |- | ||
||00:56 | ||00:56 | ||
− | || ಇದನ್ನು | + | || ಇದನ್ನು '''class''' ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು '''static''' ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
|- | |- | ||
||01:02 | ||01:02 | ||
− | || | + | || '''static''' ಮೆಥಡ್ ಗಳನ್ನು ಸಾಮಾನ್ಯವಾಗಿ '''static''' ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ. |
|- | |- | ||
||01:07 | ||01:07 | ||
− | || ನಾವೀಗ | + | || ನಾವೀಗ '''Eclipse''' ಗೆ ಬದಲಾಯಿಸೋಣ ಮತ್ತು '''StaticMethodDemo''' ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ. |
|- | |- | ||
||01:14 | ||01:14 | ||
− | || ಈ ಪ್ರಾಜೆಕ್ಟ್ ಒಳಗೆ, | + | || ಈ ಪ್ರಾಜೆಕ್ಟ್ ನ ಒಳಗೆ, '''Static''' ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ. |
|- | |- | ||
||01:21 | ||01:21 | ||
− | || ನಾವು StudentEnroll ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. | + | || ನಾವು '''StudentEnroll''' ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. |
|- | |- | ||
||01:25 | ||01:25 | ||
− | || | + | || '''static''' ಮೆಥಡ್ ಗಳನ್ನು ಬಳಸುವ ಬಗೆಯನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. |
|- | |- | ||
||01:30 | ||01:30 | ||
− | || ಈ ಉದಾಹರಣೆಯು, | + | || ಈ ಉದಾಹರಣೆಯು, '''Static Variable''' ಎಂಬ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಹಾಗೇ ಇದೆ. |
|- | |- | ||
||01:37 | ||01:37 | ||
− | || ಇಲ್ಲಿ ಮತ್ತೊಮ್ಮೆ ನಾವು StudentEnroll ಕ್ಲಾಸನ್ನು ಪ್ರತಿನಿಧಿಸುತ್ತೇವೆ. | + | || ಇಲ್ಲಿ ಮತ್ತೊಮ್ಮೆ ನಾವು '''StudentEnroll''' ಕ್ಲಾಸನ್ನು ಪ್ರತಿನಿಧಿಸುತ್ತೇವೆ. |
|- | |- | ||
||01:42 | ||01:42 | ||
− | || | + | || ನೆನಪಿಸಿಕೊಳ್ಳಿ, ಇಲ್ಲಿ '''name''' ಮತ್ತು '''id''' ಗಳನ್ನು ಇನ್ಸ್ಟನ್ಸ್ (instance) ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ. |
|- | |- | ||
||01:48 | ||01:48 | ||
− | || ಇಲ್ಲಿ, | + | || ಇಲ್ಲಿ, '''organization''' ಮತ್ತು '''total count''' ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಂಬಂಧಿಸಿವೆ. |
|- | |- | ||
||01:54 | ||01:54 | ||
− | || ಹೀಗಾಗಿ | + | || ಹೀಗಾಗಿ ಇವು '''static''' ವೇರಿಯೇಬಲ್ ಗಳಾಗುತ್ತವೆ. |
|- | |- | ||
||01:58 | ||01:58 | ||
− | || ಈಗ StudentEnroll | + | || ಈಗ '''StudentEnroll ''' ಕ್ಲಾಸ್ ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||02:03 | ||02:03 | ||
− | || count ಮತ್ತು orgname | + | || ಇಲ್ಲಿ '''count''' ಮತ್ತು '''orgname''' ಈ ಎರಡೂ '''static''' ವೇರಿಯೇಬಲ್ ಗಳಾಗಿವೆ. |
|- | |- | ||
||02:08 | ||02:08 | ||
− | || orgname | + | || ಮತ್ತು '''orgname''', '''static''' ಕಾನ್ಸ್ಟಂಟ್ ಅಲ್ಲ. ಇದೊಂದು ಸಾಮಾನ್ಯ '''static''' ವೇರಿಯೇಬಲ್ ಆಗಿದೆ ಎಂದು ಗಮನಿಸಿ. |
|- | |- | ||
||02:15 | ||02:15 | ||
− | || | + | || '''static''' ವೇರಿಯೇಬಲ್ '''orgname''' ಅನ್ನು ''' “IIT Bombay” ''' ಎಂದು ಇನಿಶಿಯಲೈಸ್ ಮಾಡಲಾಗುತ್ತದೆ. |
|- | |- | ||
||02:21 | ||02:21 | ||
− | || ಈಗ Source | + | || ಈಗ '''Source''' ಮೇಲೆ ಕ್ಲಿಕ್ ಮಾಡಿ ಮತ್ತು '''Generate Constructor using Fields''' ಆರಿಸಿಕೊಳ್ಳಿ. |
|- | |- | ||
||02:27 | ||02:27 | ||
− | || | + | || ಇಲ್ಲಿ ತಯಾರಾದ ಕೋಡ್ ನಿಂದ '''super''' ಕೀವರ್ಡ್ ಅನ್ನು ಡಿಲೀಟ್ ಮಾಡಿ. |
|- | |- | ||
||02:32 | ||02:32 | ||
− | || | + | || '''constructor''' ಒಳಗೆ, '''count ++ semicolon''' ಟೈಪ್ ಮಾಡಿ. ಇಲ್ಲಿ, ಪ್ರತಿಸಲ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ಕೌಂಟ್ ವ್ಯಾಲ್ಯೂ ಹೆಚ್ಚುತ್ತದೆ. |
|- | |- | ||
||02:42 | ||02:42 | ||
− | || ಈಗ ನಾವು ವೇರಿಯೇಬಲ್ ಗಳ | + | || ಈಗ ನಾವು ವೇರಿಯೇಬಲ್ ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ '''showData( ) ''' ಮೆಥಡ್ ಅನ್ನು ಸೇರಿಸುವೆವು. |
|- | |- | ||
||02:48 | ||02:48 | ||
− | || ಇದಕ್ಕಾಗಿ public void showData( ) ಟೈಪ್ ಮಾಡಿ. | + | || ಇದಕ್ಕಾಗಿ '''public void showData( )''' ಎಂದು ಟೈಪ್ ಮಾಡಿ. |
|- | |- | ||
||02:51 | ||02:51 | ||
− | || | + | || '''ID, name''' ಮತ್ತು '''organisation name''' ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು, ಈಕೆಳಗೆ ತೋರಿಸಿದ ಕೋಡ್ ಅನ್ನು ಬ್ರ್ಯಾಕೆಟ್ಸ್ ಒಳಗೆ ಟೈಪ್ ಮಾಡಿ. |
|- | |- | ||
||02:58 | ||02:58 | ||
− | || ನಾವೀಗ | + | || ನಾವೀಗ '''setOrgName''' ಎಂಬ '''static''' ಮೆಥಡ್ ಅನ್ನು ಸೇರಿಸುವೆವು. |
|- | |- | ||
||03:03 | ||03:03 | ||
− | || | + | || ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||03:05 | ||03:05 | ||
− | || ಇಲ್ಲಿ | + | || ಇಲ್ಲಿ, '''setOrgName()''' ಮೆಥಡ್, '''static''' ಮೆಥಡ್ ಆಗಿದ್ದು, '''orgname''' ನ ವ್ಯಾಲ್ಯೂವನ್ನು ಇದು ಬದಲಾಯಿಸಬಲ್ಲದು. |
|- | |- | ||
||03:13 | ||03:13 | ||
− | || | + | || '''static''' ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು '''static''' ಮೆಥಡ್ ಎನ್ನಬಹುದು. |
|- | |- | ||
||03:19 | ||03:19 | ||
− | || ನಾವೀಗ | + | || ನಾವೀಗ '''instance''' ಮೆಥಡ್ ಮತ್ತು '''static''' ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ. |
|- | |- | ||
||03:25 | ||03:25 | ||
− | || | + | || '''instance''' ಮೆಥಡ್ ಗಳು '''static''' ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು. |
|- | |- | ||
||03:29 | ||03:29 | ||
− | || ಆದರೆ | + | || ಆದರೆ '''static''' ಮೆಥಡ್ ಗಳು '''static''' ವೇರಿಯೇಬಲ್ ಗಳನ್ನು ಮಾತ್ರ ನೇರವಾಗಿ ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು. |
|- | |- | ||
||03:35 | ||03:35 | ||
− | || | + | || '''instance''' ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ ಮಾಡಬಹುದು. |
|- | |- | ||
||03:39 | ||03:39 | ||
− | || ಆದರೆ | + | || ಆದರೆ '''static''' ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು. |
|- | |- | ||
||03:45 | ||03:45 | ||
− | || | + | || '''static''' ಮೆಥಡ್ ಒಳಗೆ ನಾವು ''' ‘this’''' ಮತ್ತು ''' ‘super’''' ಕೀವರ್ಡ್ ಬಳಸಲು ಆಗುವುದಿಲ್ಲ. |
|- | |- | ||
||03:50 | ||03:50 | ||
− | || ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು | + | || ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಸೂಚಿಸುತ್ತವೆ. |
|- | |- | ||
||03:56 | ||03:56 | ||
− | || | + | || '''static''' ನಲ್ಲಿ, ನಾವು ಒಂದು ಕ್ಲಾಸ್ ನ ಇನ್ಸ್ಟೆನ್ಸ್ ಗಳನ್ನು ಸೂಚಿಸಲು ಸಾಧ್ಯವಿಲ್ಲ. |
|- | |- | ||
||04:01 | ||04:01 | ||
− | || | + | || '''static''' ಮೆಥಡ್ ನಲ್ಲಿ, ನೇರವಾಗಿ ನಾವು '''instance''' ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ. |
|- | |- | ||
||04:09 | ||04:09 | ||
− | || id= “newid” semicolon ಎಂದು ಟೈಪ್ ಮಾಡಿ. | + | || '''id= “newid” semicolon''' ಎಂದು ಟೈಪ್ ಮಾಡಿ. |
|- | |- | ||
||04:13 | ||04:13 | ||
− | || ಈಗ | + | || ಈಗ '''Eclipse''' ನಲ್ಲಿ ಎರರ್ ಕಂಡುಬರುತ್ತದೆ. |
|- | |- | ||
||04:17 | ||04:17 | ||
− | || | + | || '''instance''' ವೇರಿಯೇಬಲ್ ಅನ್ನು ನೇರವಾಗಿ '''static''' ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ಹೇಳುತ್ತದೆ. |
|- | |- | ||
||04:23 | ||04:23 | ||
− | || | + | || ಆದ್ದರಿಂದ, ಈ ಸಾಲನ್ನು ಕಾಮೆಂಟ್ ಮಾಡಿ ಮುಂದುವರಿಯೋಣ. |
|- | |- | ||
||04:27 | ||04:27 | ||
− | || ಈಗ ಇನ್ನೊಂದು | + | || ಈಗ ಇನ್ನೊಂದು '''static''' ಮೆಥಡ್, '''showOrgData''' ಅನ್ನು ಸೇರಿಸೋಣ. |
|- | |- | ||
||04:31 | ||04:31 | ||
− | || ಈ | + | || ಈ ಸ್ಟೇಟ್ಮೆಂಟ್ ಗಳು '''orgname''' ಮತ್ತು '''count''' ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತವೆ. |
|- | |- | ||
||04:36 | ||04:36 | ||
− | || ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. | + | || ಈಗ '''default package''' ಮೇಲೆ ರೈಟ್ ಕ್ಲಿಕ್ ಮಾಡಿ, '''New-> Class''' ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು '''Demo''' ಎಂದು ಟೈಪ್ ಮಾಡಿ. |
|- | |- | ||
||04:44 | ||04:44 | ||
− | || ಈ ಕ್ಲಾಸ್ ನ ಒಳಗೆ | + | || ಈ ಕ್ಲಾಸ್ ನ ಒಳಗೆ '''main()''' ಮೆಥಡ್ ಇರುವುದು. |
|- | |- | ||
||04:48 | ||04:48 | ||
− | || ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು | + | || ಇದಕ್ಕಾಗಿ '''main''' ಎಂದು ಟೈಪ್ ಮಾಡಿ ಮತ್ತು '''main''' ಮೆಥಡ್ ರಚಿಸಲು Ctrl+space ಒತ್ತಿ. |
|- | |- | ||
||04:54 | ||04:54 | ||
− | || ವಿದ್ಯಾರ್ಥಿಗಳ ದಾಖಲಾತಿಯನ್ನು | + | || ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು, '''StudentEnroll''' ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ. |
|- | |- | ||
||05:01 | ||05:01 | ||
− | || ಇದಕ್ಕಾಗಿ s1, s2 ಮತ್ತು s3 | + | || ಇದಕ್ಕಾಗಿ '''s1, s2''' ಮತ್ತು '''s3''' ಎಂಬ 3 ಅಬ್ಜೆಕ್ಟ್ ಗಳನ್ನು ರಚಿಸಲು, ಈ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||05:08 | ||05:08 | ||
− | || ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ | + | || ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು '''showData()''' ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ. |
|- | |- | ||
||05:12 | ||05:12 | ||
− | || s1, s2 ಮತ್ತು s3 | + | || '''s1, s2''' ಮತ್ತು '''s3''' ಗಳಲ್ಲಿ '''showData()''' ಮೆಥಡ್ ಅನ್ನು ಇನ್ವೋಕ್ ಮಾಡಲು, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||05:19 | ||05:19 | ||
− | || orgname ಮತ್ತು count ನ | + | || '''orgname''' ಮತ್ತು '''count ''' ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, '''showOrgData()''' ಮೆಥಡ್ ಅನ್ನು ಇನ್ವೋಕ್ ಮಾಡೋಣ. |
|- | |- | ||
||05:27 | ||05:27 | ||
− | || ಇದು | + | || ಇದು '''static''' ಮೆಥಡ್ ಆಗಿರುವುದರಿಂದ, ಇದರ ಕ್ಲಾಸ್ ಹೆಸರನ್ನು ಬಳಸಿ ನೇರವಾಗಿ ಇದನ್ನು ಇನ್ವೋಕ್ ಮಾಡಬಹುದು. |
|- | |- | ||
Line 237: | Line 239: | ||
|- | |- | ||
||05:34 | ||05:34 | ||
− | || ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ. | + | || ನಾವೀಗ '''Demo''' ಪ್ರೋಗ್ರಾಂ ಅನ್ನು ರನ್ ಮಾಡೋಣ. |
|- | |- | ||
||05:37 | ||05:37 | ||
− | || s1 ಗೆ | + | || '''s1''' ಗೆ ಸಂಬಂಧಿತ ವೇರಿಯೇಬಲ್ ಗಳ ವ್ಯಾಲ್ಯೂಗಳು, ಅಂದರೆ '''IT101, ADIL''' ಮತ್ತು '''IIT BOMBAY''' ಎಂದು ಪ್ರಿಂಟ್ ಆಗಿವೆ. |
|- | |- | ||
||05:47 | ||05:47 | ||
− | || ಇದೇ ರೀತಿ s2 ಮತ್ತು s3 ಗೆ | + | || ಇದೇ ರೀತಿ '''s2''' ಮತ್ತು '''s3''' ಗೆ ಸಂಬಂಧಿತ ವ್ಯಾಲ್ಯೂಗಳು ಸಹ ಪ್ರಿಂಟ್ ಆಗಿವೆ. |
|- | |- | ||
||05:53 | ||05:53 | ||
− | || orgname | + | || '''orgname''' ನ ವ್ಯಾಲ್ಯೂ '''IIT BOMBAY''', '''s1, s2''' ಮತ್ತು '''s3''' ಗೆ ಒಂದೇ ಆಗಿರುವುದನ್ನು ಗಮನಿಸಿ. |
|- | |- | ||
||06:02 | ||06:02 | ||
− | || orgname ಮತ್ತು count ಗಳನ್ನು ಪ್ರತ್ಯೇಕವಾಗಿ | + | || '''orgname''' ಮತ್ತು '''count''' ಗಳನ್ನು ಪ್ರತ್ಯೇಕವಾಗಿ '''static''' ಮೆಥಡ್ '''showOrgData()''' ನಿಂದ ಪ್ರಿಂಟ್ ಮಾಡಲಾಗುತ್ತದೆ. |
|- | |- | ||
||06:08 | ||06:08 | ||
− | || ಸಂಸ್ಥೆಯ ಹೆಸರನ್ನು IIT Bombay ಎಂದು ಪ್ರಿಂಟ್ ಮಾಡಲಾಗುತ್ತದೆ | + | || ಸಂಸ್ಥೆಯ ಹೆಸರನ್ನು '''IIT Bombay''' ಎಂದು ಪ್ರಿಂಟ್ ಮಾಡಲಾಗುತ್ತದೆ. |
− | + | ||
|- | |- | ||
||06:13 | ||06:13 | ||
− | || ನಾವು | + | || ನಾವು 3 ಅಬ್ಜೆಕ್ಟ್ ಗಳನ್ನು ರಚಿಸಿದ್ದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯು 3 ಎಂದು ಪ್ರಿಂಟ್ ಮಾಡಲಾಗುತ್ತದೆ. |
|- | |- | ||
||06:21 | ||06:21 | ||
− | || | + | || '''static''' ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು. |
|- | |- | ||
||06:26 | ||06:26 | ||
− | || ನಾವೀಗ | + | || ನಾವೀಗ '''static''' ಮೆಥಡ್ '''setOrgName()''' ಅನ್ನು ಇನ್ವೋಕ್ ಮಾಡೋಣ. |
|- | |- | ||
||06:30 | ||06:30 | ||
− | || ನಾವು ಸಂಸ್ಥೆಯ ಹೆಸರನ್ನು | + | || ನಾವು ಸಂಸ್ಥೆಯ ಹೆಸರನ್ನು ''' “IIT Bombay” ''' ಯಿಂದ ''' “IIT Mumbai” ''' ಆಗಿ ಬದಲಾಯಿಸಲಿದ್ದೇವೆ. |
|- | |- | ||
Line 281: | Line 282: | ||
|- | |- | ||
||06:38 | ||06:38 | ||
− | || ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ | + | || ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು, '''s1, s2''' ಮತ್ತು '''s3''' ಗಳಿಗೆ '''showData()''' ಮೆಥಡ್ ಅನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ. |
|- | |- | ||
Line 289: | Line 290: | ||
|- | |- | ||
||06:50 | ||06:50 | ||
− | || ಮತ್ತೊಮ್ಮೆ, orgname ಮತ್ತು count ಮೌಲ್ಯಗಳನ್ನು ಪ್ರಿಂಟ್ | + | || ಮತ್ತೊಮ್ಮೆ, '''orgname''' ಮತ್ತು '''count''' ಮೌಲ್ಯಗಳನ್ನು ಪ್ರಿಂಟ್ ಮಾಡಲು, '''showOrgData''' ಮೆಥಡ್ ಅನ್ನು ಇನ್ವೋಕ್ ಮಾಡಿ. |
|- | |- | ||
Line 297: | Line 298: | ||
|- | |- | ||
||07:00 | ||07:00 | ||
− | || ಈಗ ಇನ್ನೊಮ್ಮೆ Demo ಪ್ರೋಗ್ರಾಂ ರನ್ ಮಾಡಿ. | + | || ಈಗ ಇನ್ನೊಮ್ಮೆ '''Demo''' ಪ್ರೋಗ್ರಾಂ ರನ್ ಮಾಡಿ. |
|- | |- | ||
||07:03 | ||07:03 | ||
− | || ಸಂಸ್ಥೆಯ ಹೆಸರು | + | || ನೋಡಿ, ಈಗ ಸಂಸ್ಥೆಯ ಹೆಸರು ''' “IIT Mumbai” ''' ಆಗಿ ಬದಲಾಗಿದೆ. |
|- | |- | ||
Line 309: | Line 310: | ||
|- | |- | ||
||07:11 | ||07:11 | ||
− | || ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು | + | || ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು '''static''' ಮೆಥಡ್ ಗೆ ಪಾಸ್ ಮಾಡಬಹುದು. |
|- | |- | ||
||07:15 | ||07:15 | ||
− | || ಈ ರೀತಿ | + | || ಈ ರೀತಿ '''static''' ಮೆಥಡ್, ಆ ನಿರ್ದಿಷ್ಟ ಅಬ್ಜೆಕ್ಟ್ನ '''instance''' ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು. |
|- | |- | ||
||07:22 | ||07:22 | ||
− | || ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. | + | || ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. '''Eclipse''' ಗೆ ಬದಲಾಯಿಸಿ, '''StudentEnroll''' ಕ್ಲಾಸ್ ಗೆ ಹೋಗಿ. |
|- | |- | ||
||07:30 | ||07:30 | ||
− | || ಈಗ setOrgName ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು StudentEnroll | + | || ಈಗ '''setOrgName()''' ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು '''StudentEnroll''' ಕ್ಲಾಸ್ ನ ಅಬ್ಜೆಕ್ಟ್ ಎಂದು ಪಾಸ್ ಮಾಡಿ. |
|- | |- | ||
||07:38 | ||07:38 | ||
− | || ಹೀಗೆ, String org ನಂತರ | + | || ಹೀಗೆ, '''String org''' ನಂತರ comma '''StudentEnroll s''' ಎಂದು ಟೈಪ್ ಮಾಡಿ. |
|- | |- | ||
||07:45 | ||07:45 | ||
− | || ಈಗ, ಈ ಮೆಥಡ್ ಒಳಗೆ, id = "newid" | + | || ಈಗ, ಈ ಮೆಥಡ್ ಒಳಗೆ, '''id = "newid"''' ಯನ್ನು ಅನ್-ಕಮೆಂಟ್ ಮಾಡಿ. |
|- | |- | ||
||07:50 | ||07:50 | ||
− | || ಮತ್ತು, id ಬದಲಿಗೆ s.id ಎಂದು ಟೈಪ್ ಮಾಡಿ. | + | || ಮತ್ತು, id ಬದಲಿಗೆ '''s.id''' ಎಂದು ಟೈಪ್ ಮಾಡಿ. |
|- | |- | ||
||07:54 | ||07:54 | ||
− | || ಈಗ Demo ಕ್ಲಾಸಿಗೆ ಹೋಗಿ. | + | || ಈಗ '''Demo''' ಕ್ಲಾಸಿಗೆ ಹೋಗಿ. |
|- | |- | ||
||07:56 | ||07:56 | ||
− | || | + | || '''StudentEnroll object s1''' ಅನ್ನು ಪಾಸ್ ಮಾಡುವ ಮೂಲಕ, ಫಂಕ್ಷನ್ ಕಾಲ್ ಅನ್ನು '''setOrgName()''' ಮೆಥಡ್ ಗೆ ಮಾರ್ಪಡಿಸೋಣ. |
|- | |- | ||
||08:05 | ||08:05 | ||
− | || ಇಲ್ಲಿ, “IIT Mumbai” ನಂತರ | + | || ಇಲ್ಲಿ, ''' “IIT Mumbai” ''' ನಂತರ comma '''s1''' ಎಂದು ಟೈಪ್ ಮಾಡಿ. |
|- | |- | ||
||08:10 | ||08:10 | ||
− | || ಈಗ Demo ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ. | + | || ಈಗ '''Demo''' ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ. |
|- | |- | ||
||08:12 | ||08:12 | ||
− | || ಇಲ್ಲಿ | + | || ಇಲ್ಲಿ '''s1''' ಗಾಗಿ '''id''' ಯ ವ್ಯಾಲ್ಯೂ ''' “newid” ''' ಎಂದು ಬದಲಾಗಿರುವುದನ್ನು ನೋಡಬಹುದು. |
|- | |- | ||
||08:19 | ||08:19 | ||
− | || | + | || ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ನಲ್ಲಿ ನಾವು: |
|- | |- | ||
||08:24 | ||08:24 | ||
− | || | + | || '''static''' ಮೆಥಡ್ ಅಂದರೇನು, ಯಾವಾಗ ಇದನ್ನು ಬಳಸಲಾಗುತ್ತದೆ, |
|- | |- | ||
||08:28 | ||08:28 | ||
− | || | + | || '''instance''' ಮೆಥಡ್ ಹಾಗೂ '''static''' ಮೆಥಡ್ ನಡುವಿನ ವ್ಯತ್ಯಾಸ ಮತ್ತು |
|- | |- | ||
||08:33 | ||08:33 | ||
− | || | + | || '''static''' ಮೆಥಡ್ ಗಳನ್ನು ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳ ಬಗ್ಗೆ ಕಲಿತೆವು. |
|- | |- | ||
||08:37 | ||08:37 | ||
− | || ಈ ಅಸೈನ್ಮೆಂಟ್, | + | || ಈ ಅಸೈನ್ಮೆಂಟ್, '''static''' ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ. |
|- | |- | ||
||08:42 | ||08:42 | ||
− | || ನೀವು | + | || ನೀವು '''static''' ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ. |
|- | |- | ||
Line 385: | Line 386: | ||
|- | |- | ||
||08:50 | ||08:50 | ||
− | || ಇಲ್ಲಿ | + | || ಇಲ್ಲಿ ''' “status” ''' ಅನ್ನು ತೋರಿಸಲು ನಾವು ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ. |
|- | |- | ||
||08:55 | ||08:55 | ||
− | || ಕಾರು ಸರ್ವಿಸ್ಗಾಗಿ “in” ಆಗಿದೆಯೇ ಅಥವಾ ಸರ್ವಿಸ್ನ ನಂತರ “out” ಆಗಿದೆಯೇ | + | || ಕಾರು ಸರ್ವಿಸ್ಗಾಗಿ ''' “in” ''' ಆಗಿದೆಯೇ ಅಥವಾ ಸರ್ವಿಸ್ನ ನಂತರ ''' “out” ''' ಆಗಿದೆಯೇ ಎಂದು ಇದು ಹೇಳುತ್ತದೆ. |
|- | |- | ||
||09:01 | ||09:01 | ||
− | || ಅಲ್ಲದೆ No of cars out after Service | + | || ಅಲ್ಲದೆ '''No. of cars out after Service''' ಅನ್ನು ತೋರಿಸಲು ನಾವು ಇನ್ನೊಂದು ವೇರಿಯೇಬಲ್ ಅನ್ನು ಸಹ ಹೊಂದಿದ್ದೇವೆ. |
|- | |- | ||
||09:08 | ||09:08 | ||
− | || ಸ್ಟೇಟಸ್ ಅನ್ನು ”out” | + | || ಸ್ಟೇಟಸ್ ಅನ್ನು ”out” ಎಂದು ಅಪ್ಡೇಟ್ ಮಾಡುವ '''service(Car c)''' ಎಂಬ ಮೆಥಡ್ಅನ್ನು ಡಿಫೈನ್ ಮಾಡಿ. |
|- | |- | ||
||09:13 | ||09:13 | ||
− | || ಇದೇ ರೀತಿ ಇದು ಸರ್ವಿಸ್ಗಾಗಿ | + | || ಇದೇ ರೀತಿ ಇದು ಸರ್ವಿಸ್ಗಾಗಿ, |
|- | |- | ||
||09:17 | ||09:17 | ||
− | || No of Cars in ಮತ್ತು ಸರ್ವಿಸ್ನ ನಂತರ No of Cars out ನ | + | || '''No. of Cars in''' ಮತ್ತು ಸರ್ವಿಸ್ನ ನಂತರ '''No. of Cars out''' ನ ವ್ಯಾಲ್ಯೂಗಳನ್ನು ಮಾರ್ಪಾಡು ಮಾಡುತ್ತದೆ. |
|- | |- | ||
||09:21 | ||09:21 | ||
− | || ಅಲ್ಲದೆ ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು show( ) | + | || ಅಲ್ಲದೆ, ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು '''show( ) ''' ಮೆಥಡ್ ಅನ್ನು ಡಿಫೈನ್ ಮಾಡಿ. |
|- | |- | ||
Line 417: | Line 418: | ||
|- | |- | ||
||09:30 | ||09:30 | ||
− | || | + | || ಗಮನಿಸಿ: ಅಗತ್ಯಕ್ಕೆ ತಕ್ಕಂತೆ, '''static''' ಮೆಥಡ್ ಅನ್ನು ನಾವು ಗುರುತಿಸಿ, ಅದನ್ನು ಡಿಫೈನ್ ಮಾಡಬೇಕು. |
|- | |- | ||
||09:35 | ||09:35 | ||
− | || ಇದರೊಂದಿಗೆ | + | || ಇದರೊಂದಿಗೆ '''Demo''' ಕ್ಲಾಸ್ ಒಂದನ್ನು ರಚಿಸಿ. |
|- | |- | ||
||09:38 | ||09:38 | ||
− | || | + | || '''main()''' ಮೆಥಡ್ ಒಳಗೆ, '''CarService''' ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ. |
|- | |- | ||
||09:43 | ||09:43 | ||
− | || ಇವುಗಳಲ್ಲಿ ಕೆಲವುಗಳ ಮೇಲೆ service( ) ಮೆಥಡ್ ಅನ್ನು ಇನ್ವೋಕ್ ಮಾಡಿ. | + | || ಇವುಗಳಲ್ಲಿ ಕೆಲವುಗಳ ಮೇಲೆ '''service( ) ''' ಮೆಥಡ್ ಅನ್ನು ಇನ್ವೋಕ್ ಮಾಡಿ. |
|- | |- | ||
||09:47 | ||09:47 | ||
− | || ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ show( ) ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು | + | || ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ, '''show( ) ''' ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. |
|- | |- | ||
||09:52 | ||09:52 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. |
|- | |- | ||
||09:57 | ||09:57 | ||
− | || ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ | + | || ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
|- | |- | ||
||09:59 | ||09:59 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. |
|- | |- | ||
||10:08 | ||10:08 | ||
− | || ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ | + | || ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
|- | |- | ||
||10:11 | ||10:11 | ||
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ | + | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
|- | |- | ||
Line 462: | Line 463: | ||
||10:22 | ||10:22 | ||
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | ||
− | |- | + | |- |
||10:30 | ||10:30 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
+ | |||
|- | |- |
Latest revision as of 14:39, 9 June 2020
Time | Narration |
00:01 | Static method ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು:
static ಮೆಥಡ್ ಗಳು ಎಂದರೇನು, static ಮೆಥಡ್ ಗಳನ್ನು ನಿರೂಪಿಸುವುದು, |
00:12 | instance ಮೆಥಡ್ ಗಳು ಹಾಗೂ static ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು static ಮೆಥಡ್ ಗಳನ್ನು ಹೇಗೆ ಬಳಸುವುದು ಇವುಗಳನ್ನು ಕಲಿಯಲಿದ್ದೇವೆ. |
00:20 | ಇಲ್ಲಿ ನಾವು ಉಬಂಟು 14.04, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುತ್ತೇವೆ. |
00:31 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:38 | ಜಾವಾದಲ್ಲಿ instance ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು static ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು. |
00:45 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ. |
00:50 | static ಮೆಥಡ್, ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ. |
00:56 | ಇದನ್ನು class ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
01:02 | static ಮೆಥಡ್ ಗಳನ್ನು ಸಾಮಾನ್ಯವಾಗಿ static ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ. |
01:07 | ನಾವೀಗ Eclipse ಗೆ ಬದಲಾಯಿಸೋಣ ಮತ್ತು StaticMethodDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ. |
01:14 | ಈ ಪ್ರಾಜೆಕ್ಟ್ ನ ಒಳಗೆ, Static ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ. |
01:21 | ನಾವು StudentEnroll ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. |
01:25 | static ಮೆಥಡ್ ಗಳನ್ನು ಬಳಸುವ ಬಗೆಯನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. |
01:30 | ಈ ಉದಾಹರಣೆಯು, Static Variable ಎಂಬ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಹಾಗೇ ಇದೆ. |
01:37 | ಇಲ್ಲಿ ಮತ್ತೊಮ್ಮೆ ನಾವು StudentEnroll ಕ್ಲಾಸನ್ನು ಪ್ರತಿನಿಧಿಸುತ್ತೇವೆ. |
01:42 | ನೆನಪಿಸಿಕೊಳ್ಳಿ, ಇಲ್ಲಿ name ಮತ್ತು id ಗಳನ್ನು ಇನ್ಸ್ಟನ್ಸ್ (instance) ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ. |
01:48 | ಇಲ್ಲಿ, organization ಮತ್ತು total count ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಂಬಂಧಿಸಿವೆ. |
01:54 | ಹೀಗಾಗಿ ಇವು static ವೇರಿಯೇಬಲ್ ಗಳಾಗುತ್ತವೆ. |
01:58 | ಈಗ StudentEnroll ಕ್ಲಾಸ್ ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
02:03 | ಇಲ್ಲಿ count ಮತ್ತು orgname ಈ ಎರಡೂ static ವೇರಿಯೇಬಲ್ ಗಳಾಗಿವೆ. |
02:08 | ಮತ್ತು orgname, static ಕಾನ್ಸ್ಟಂಟ್ ಅಲ್ಲ. ಇದೊಂದು ಸಾಮಾನ್ಯ static ವೇರಿಯೇಬಲ್ ಆಗಿದೆ ಎಂದು ಗಮನಿಸಿ. |
02:15 | static ವೇರಿಯೇಬಲ್ orgname ಅನ್ನು “IIT Bombay” ಎಂದು ಇನಿಶಿಯಲೈಸ್ ಮಾಡಲಾಗುತ್ತದೆ. |
02:21 | ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿಕೊಳ್ಳಿ. |
02:27 | ಇಲ್ಲಿ ತಯಾರಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ. |
02:32 | constructor ಒಳಗೆ, count ++ semicolon ಟೈಪ್ ಮಾಡಿ. ಇಲ್ಲಿ, ಪ್ರತಿಸಲ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ಕೌಂಟ್ ವ್ಯಾಲ್ಯೂ ಹೆಚ್ಚುತ್ತದೆ. |
02:42 | ಈಗ ನಾವು ವೇರಿಯೇಬಲ್ ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ showData( ) ಮೆಥಡ್ ಅನ್ನು ಸೇರಿಸುವೆವು. |
02:48 | ಇದಕ್ಕಾಗಿ public void showData( ) ಎಂದು ಟೈಪ್ ಮಾಡಿ. |
02:51 | ID, name ಮತ್ತು organisation name ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು, ಈಕೆಳಗೆ ತೋರಿಸಿದ ಕೋಡ್ ಅನ್ನು ಬ್ರ್ಯಾಕೆಟ್ಸ್ ಒಳಗೆ ಟೈಪ್ ಮಾಡಿ. |
02:58 | ನಾವೀಗ setOrgName ಎಂಬ static ಮೆಥಡ್ ಅನ್ನು ಸೇರಿಸುವೆವು. |
03:03 | ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
03:05 | ಇಲ್ಲಿ, setOrgName() ಮೆಥಡ್, static ಮೆಥಡ್ ಆಗಿದ್ದು, orgname ನ ವ್ಯಾಲ್ಯೂವನ್ನು ಇದು ಬದಲಾಯಿಸಬಲ್ಲದು. |
03:13 | static ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು static ಮೆಥಡ್ ಎನ್ನಬಹುದು. |
03:19 | ನಾವೀಗ instance ಮೆಥಡ್ ಮತ್ತು static ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ. |
03:25 | instance ಮೆಥಡ್ ಗಳು static ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು. |
03:29 | ಆದರೆ static ಮೆಥಡ್ ಗಳು static ವೇರಿಯೇಬಲ್ ಗಳನ್ನು ಮಾತ್ರ ನೇರವಾಗಿ ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು. |
03:35 | instance ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ ಮಾಡಬಹುದು. |
03:39 | ಆದರೆ static ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು. |
03:45 | static ಮೆಥಡ್ ಒಳಗೆ ನಾವು ‘this’ ಮತ್ತು ‘super’ ಕೀವರ್ಡ್ ಬಳಸಲು ಆಗುವುದಿಲ್ಲ. |
03:50 | ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಸೂಚಿಸುತ್ತವೆ. |
03:56 | static ನಲ್ಲಿ, ನಾವು ಒಂದು ಕ್ಲಾಸ್ ನ ಇನ್ಸ್ಟೆನ್ಸ್ ಗಳನ್ನು ಸೂಚಿಸಲು ಸಾಧ್ಯವಿಲ್ಲ. |
04:01 | static ಮೆಥಡ್ ನಲ್ಲಿ, ನೇರವಾಗಿ ನಾವು instance ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ. |
04:09 | id= “newid” semicolon ಎಂದು ಟೈಪ್ ಮಾಡಿ. |
04:13 | ಈಗ Eclipse ನಲ್ಲಿ ಎರರ್ ಕಂಡುಬರುತ್ತದೆ. |
04:17 | instance ವೇರಿಯೇಬಲ್ ಅನ್ನು ನೇರವಾಗಿ static ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ಹೇಳುತ್ತದೆ. |
04:23 | ಆದ್ದರಿಂದ, ಈ ಸಾಲನ್ನು ಕಾಮೆಂಟ್ ಮಾಡಿ ಮುಂದುವರಿಯೋಣ. |
04:27 | ಈಗ ಇನ್ನೊಂದು static ಮೆಥಡ್, showOrgData ಅನ್ನು ಸೇರಿಸೋಣ. |
04:31 | ಈ ಸ್ಟೇಟ್ಮೆಂಟ್ ಗಳು orgname ಮತ್ತು count ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತವೆ. |
04:36 | ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. |
04:44 | ಈ ಕ್ಲಾಸ್ ನ ಒಳಗೆ main() ಮೆಥಡ್ ಇರುವುದು. |
04:48 | ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು main ಮೆಥಡ್ ರಚಿಸಲು Ctrl+space ಒತ್ತಿ. |
04:54 | ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು, StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ. |
05:01 | ಇದಕ್ಕಾಗಿ s1, s2 ಮತ್ತು s3 ಎಂಬ 3 ಅಬ್ಜೆಕ್ಟ್ ಗಳನ್ನು ರಚಿಸಲು, ಈ ಕೋಡ್ ಅನ್ನು ಟೈಪ್ ಮಾಡಿ. |
05:08 | ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData() ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ. |
05:12 | s1, s2 ಮತ್ತು s3 ಗಳಲ್ಲಿ showData() ಮೆಥಡ್ ಅನ್ನು ಇನ್ವೋಕ್ ಮಾಡಲು, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
05:19 | orgname ಮತ್ತು count ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, showOrgData() ಮೆಥಡ್ ಅನ್ನು ಇನ್ವೋಕ್ ಮಾಡೋಣ. |
05:27 | ಇದು static ಮೆಥಡ್ ಆಗಿರುವುದರಿಂದ, ಇದರ ಕ್ಲಾಸ್ ಹೆಸರನ್ನು ಬಳಸಿ ನೇರವಾಗಿ ಇದನ್ನು ಇನ್ವೋಕ್ ಮಾಡಬಹುದು. |
05:31 | ಹೀಗೆ ಮಾಡಲು ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. |
05:34 | ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ. |
05:37 | s1 ಗೆ ಸಂಬಂಧಿತ ವೇರಿಯೇಬಲ್ ಗಳ ವ್ಯಾಲ್ಯೂಗಳು, ಅಂದರೆ IT101, ADIL ಮತ್ತು IIT BOMBAY ಎಂದು ಪ್ರಿಂಟ್ ಆಗಿವೆ. |
05:47 | ಇದೇ ರೀತಿ s2 ಮತ್ತು s3 ಗೆ ಸಂಬಂಧಿತ ವ್ಯಾಲ್ಯೂಗಳು ಸಹ ಪ್ರಿಂಟ್ ಆಗಿವೆ. |
05:53 | orgname ನ ವ್ಯಾಲ್ಯೂ IIT BOMBAY, s1, s2 ಮತ್ತು s3 ಗೆ ಒಂದೇ ಆಗಿರುವುದನ್ನು ಗಮನಿಸಿ. |
06:02 | orgname ಮತ್ತು count ಗಳನ್ನು ಪ್ರತ್ಯೇಕವಾಗಿ static ಮೆಥಡ್ showOrgData() ನಿಂದ ಪ್ರಿಂಟ್ ಮಾಡಲಾಗುತ್ತದೆ. |
06:08 | ಸಂಸ್ಥೆಯ ಹೆಸರನ್ನು IIT Bombay ಎಂದು ಪ್ರಿಂಟ್ ಮಾಡಲಾಗುತ್ತದೆ. |
06:13 | ನಾವು 3 ಅಬ್ಜೆಕ್ಟ್ ಗಳನ್ನು ರಚಿಸಿದ್ದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯು 3 ಎಂದು ಪ್ರಿಂಟ್ ಮಾಡಲಾಗುತ್ತದೆ. |
06:21 | static ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು. |
06:26 | ನಾವೀಗ static ಮೆಥಡ್ setOrgName() ಅನ್ನು ಇನ್ವೋಕ್ ಮಾಡೋಣ. |
06:30 | ನಾವು ಸಂಸ್ಥೆಯ ಹೆಸರನ್ನು “IIT Bombay” ಯಿಂದ “IIT Mumbai” ಆಗಿ ಬದಲಾಯಿಸಲಿದ್ದೇವೆ. |
06:36 | ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ. |
06:38 | ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು, s1, s2 ಮತ್ತು s3 ಗಳಿಗೆ showData() ಮೆಥಡ್ ಅನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ. |
06:47 | ಇದಕ್ಕಾಗಿ ಇಲ್ಲಿರುವ ಕೋಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. |
06:50 | ಮತ್ತೊಮ್ಮೆ, orgname ಮತ್ತು count ಮೌಲ್ಯಗಳನ್ನು ಪ್ರಿಂಟ್ ಮಾಡಲು, showOrgData ಮೆಥಡ್ ಅನ್ನು ಇನ್ವೋಕ್ ಮಾಡಿ. |
06:58 | ಹೀಗೆ ಮಾಡಲು ಈ ಕೋಡ್ ಟೈಪ್ ಮಾಡಿ. |
07:00 | ಈಗ ಇನ್ನೊಮ್ಮೆ Demo ಪ್ರೋಗ್ರಾಂ ರನ್ ಮಾಡಿ. |
07:03 | ನೋಡಿ, ಈಗ ಸಂಸ್ಥೆಯ ಹೆಸರು “IIT Mumbai” ಆಗಿ ಬದಲಾಗಿದೆ. |
07:08 | ಈಗ ಸ್ಲೈಡ್ ಗಳತ್ತ ಸಾಗೋಣ. |
07:11 | ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು static ಮೆಥಡ್ ಗೆ ಪಾಸ್ ಮಾಡಬಹುದು. |
07:15 | ಈ ರೀತಿ static ಮೆಥಡ್, ಆ ನಿರ್ದಿಷ್ಟ ಅಬ್ಜೆಕ್ಟ್ನ instance ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು. |
07:22 | ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. Eclipse ಗೆ ಬದಲಾಯಿಸಿ, StudentEnroll ಕ್ಲಾಸ್ ಗೆ ಹೋಗಿ. |
07:30 | ಈಗ setOrgName() ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು StudentEnroll ಕ್ಲಾಸ್ ನ ಅಬ್ಜೆಕ್ಟ್ ಎಂದು ಪಾಸ್ ಮಾಡಿ. |
07:38 | ಹೀಗೆ, String org ನಂತರ comma StudentEnroll s ಎಂದು ಟೈಪ್ ಮಾಡಿ. |
07:45 | ಈಗ, ಈ ಮೆಥಡ್ ಒಳಗೆ, id = "newid" ಯನ್ನು ಅನ್-ಕಮೆಂಟ್ ಮಾಡಿ. |
07:50 | ಮತ್ತು, id ಬದಲಿಗೆ s.id ಎಂದು ಟೈಪ್ ಮಾಡಿ. |
07:54 | ಈಗ Demo ಕ್ಲಾಸಿಗೆ ಹೋಗಿ. |
07:56 | StudentEnroll object s1 ಅನ್ನು ಪಾಸ್ ಮಾಡುವ ಮೂಲಕ, ಫಂಕ್ಷನ್ ಕಾಲ್ ಅನ್ನು setOrgName() ಮೆಥಡ್ ಗೆ ಮಾರ್ಪಡಿಸೋಣ. |
08:05 | ಇಲ್ಲಿ, “IIT Mumbai” ನಂತರ comma s1 ಎಂದು ಟೈಪ್ ಮಾಡಿ. |
08:10 | ಈಗ Demo ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ. |
08:12 | ಇಲ್ಲಿ s1 ಗಾಗಿ id ಯ ವ್ಯಾಲ್ಯೂ “newid” ಎಂದು ಬದಲಾಗಿರುವುದನ್ನು ನೋಡಬಹುದು. |
08:19 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ನಲ್ಲಿ ನಾವು: |
08:24 | static ಮೆಥಡ್ ಅಂದರೇನು, ಯಾವಾಗ ಇದನ್ನು ಬಳಸಲಾಗುತ್ತದೆ, |
08:28 | instance ಮೆಥಡ್ ಹಾಗೂ static ಮೆಥಡ್ ನಡುವಿನ ವ್ಯತ್ಯಾಸ ಮತ್ತು |
08:33 | static ಮೆಥಡ್ ಗಳನ್ನು ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳ ಬಗ್ಗೆ ಕಲಿತೆವು. |
08:37 | ಈ ಅಸೈನ್ಮೆಂಟ್, static ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ. |
08:42 | ನೀವು static ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ. |
08:47 | ನಾವು ಮಾರ್ಪಾಡುಗಳನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಿದ್ದೇವೆ. |
08:50 | ಇಲ್ಲಿ “status” ಅನ್ನು ತೋರಿಸಲು ನಾವು ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ. |
08:55 | ಕಾರು ಸರ್ವಿಸ್ಗಾಗಿ “in” ಆಗಿದೆಯೇ ಅಥವಾ ಸರ್ವಿಸ್ನ ನಂತರ “out” ಆಗಿದೆಯೇ ಎಂದು ಇದು ಹೇಳುತ್ತದೆ. |
09:01 | ಅಲ್ಲದೆ No. of cars out after Service ಅನ್ನು ತೋರಿಸಲು ನಾವು ಇನ್ನೊಂದು ವೇರಿಯೇಬಲ್ ಅನ್ನು ಸಹ ಹೊಂದಿದ್ದೇವೆ. |
09:08 | ಸ್ಟೇಟಸ್ ಅನ್ನು ”out” ಎಂದು ಅಪ್ಡೇಟ್ ಮಾಡುವ service(Car c) ಎಂಬ ಮೆಥಡ್ಅನ್ನು ಡಿಫೈನ್ ಮಾಡಿ. |
09:13 | ಇದೇ ರೀತಿ ಇದು ಸರ್ವಿಸ್ಗಾಗಿ, |
09:17 | No. of Cars in ಮತ್ತು ಸರ್ವಿಸ್ನ ನಂತರ No. of Cars out ನ ವ್ಯಾಲ್ಯೂಗಳನ್ನು ಮಾರ್ಪಾಡು ಮಾಡುತ್ತದೆ. |
09:21 | ಅಲ್ಲದೆ, ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು show( ) ಮೆಥಡ್ ಅನ್ನು ಡಿಫೈನ್ ಮಾಡಿ. |
09:26 | ಮೊದಲಿನಂತೆಯೇ, ನಾವು ಇದನ್ನು ಪಟ್ಟಿ ಮಾಡಿರುವಂತೆಯೇ ನಿರ್ವಹಿಸಬೇಕು. |
09:30 | ಗಮನಿಸಿ: ಅಗತ್ಯಕ್ಕೆ ತಕ್ಕಂತೆ, static ಮೆಥಡ್ ಅನ್ನು ನಾವು ಗುರುತಿಸಿ, ಅದನ್ನು ಡಿಫೈನ್ ಮಾಡಬೇಕು. |
09:35 | ಇದರೊಂದಿಗೆ Demo ಕ್ಲಾಸ್ ಒಂದನ್ನು ರಚಿಸಿ. |
09:38 | main() ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ. |
09:43 | ಇವುಗಳಲ್ಲಿ ಕೆಲವುಗಳ ಮೇಲೆ service( ) ಮೆಥಡ್ ಅನ್ನು ಇನ್ವೋಕ್ ಮಾಡಿ. |
09:47 | ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ, show( ) ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. |
09:52 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. |
09:57 | ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
09:59 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. |
10:08 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:11 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:18 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:22 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
10:30 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |