Difference between revisions of "FrontAccounting-2.4.7/C2/Banking-and-General-Ledger-in-FrontAccounting/Kannada"
Melkamiyar (Talk | contribs) |
Sandhya.np14 (Talk | contribs) |
||
(2 intermediate revisions by the same user not shown) | |||
Line 2: | Line 2: | ||
||'''Time''' | ||'''Time''' | ||
|| '''Narration''' | || '''Narration''' | ||
− | |||
|- | |- | ||
||00:01 | ||00:01 | ||
− | || Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ | + | || '''Front Accounting''' ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
||00:07 | ||00:07 | ||
|| ಈ ಟ್ಯುಟೋರಿಯಲ್ ನಲ್ಲಿ ನಾವು | || ಈ ಟ್ಯುಟೋರಿಯಲ್ ನಲ್ಲಿ ನಾವು | ||
− | + | ‘ಜನರಲ್ ಲೆಡ್ಜರ್’ ಕ್ಲಾಸುಗಳು, | |
|- | |- | ||
||00:13 | ||00:13 | ||
− | || | + | || ‘ಜನರಲ್ ಲೆಡ್ಜರ್’ ಗ್ರೂಪ್ ಗಳು ಮತ್ತು |
− | + | ‘ಜನರಲ್ ಲೆಡ್ಜರ್’ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ. | |
|- | |- | ||
||00:18 | ||00:18 | ||
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು | + | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು, |
− | ಉಬಂಟು | + | ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
|- | |- | ||
||00:26 | ||00:26 | ||
− | || FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. | + | || '''FrontAccounting''' ವರ್ಶನ್ 2.4.7 ಬಳಸುತ್ತಿದ್ದೇನೆ. |
|- | |- | ||
||00:30 | ||00:30 | ||
− | || ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, | + | || ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು. |
− | ಬುಕ್ | + | |
|- | |- | ||
||00:40 | ||00:40 | ||
− | || | + | || ಅಲ್ಲದೆ, '''FrontAccounting''' ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು. |
|- | |- | ||
||00:46 | ||00:46 | ||
− | || ಇಲ್ಲದಿದ್ದಲ್ಲಿ ಸಂಬಂಧಿತ FrontAccounting ನ ಟ್ಯುಟೋರಿಯಲ್ | + | || ಇಲ್ಲದಿದ್ದಲ್ಲಿ, ಸಂಬಂಧಿತ '''FrontAccounting''' ನ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ. |
|- | |- | ||
||00:52 | ||00:52 | ||
− | || ನೀವು FrontAccounting | + | || ನೀವು '''FrontAccounting''' ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು '''XAMPP''' ಸರ್ವಿಸ್ಗಳನ್ನು ಪ್ರಾರಂಭಿಸಿ. |
|- | |- | ||
||00:58 | ||00:58 | ||
− | || ನಾವೀಗ FrontAccounting | + | || ನಾವೀಗ '''FrontAccounting''' ಇಂಟರ್ ಫೇಸ್ ತೆರೆಯೋಣ. |
|- | |- | ||
||01:01 | ||01:01 | ||
− | || ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | + | || ಬ್ರೌಸರ್ ತೆರೆಯಿರಿ ಮತ್ತು '''localhost slash account''' ಎಂದು ಟೈಪ್ ಮಾಡಿ ಮತ್ತು '''Enter''' ಒತ್ತಿ. |
|- | |- | ||
Line 58: | Line 56: | ||
|- | |- | ||
||01:12 | ||01:12 | ||
− | || admin ಅನ್ನು | + | || '''admin''' ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
− | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. | + | ನಂತರ '''Login''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||01:20 | ||01:20 | ||
− | || FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ. | + | || '''FrontAccounting''' ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
|- | |- | ||
||01:23 | ||01:23 | ||
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | || '''Banking and General Ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
||01:27 | ||01:27 | ||
− | || Maintenance ಪ್ಯಾನೆಲ್ ನಲ್ಲಿ ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು: | + | || '''Maintenance''' ಪ್ಯಾನೆಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು: |
− | GL Accounts | + | '''GL Accounts''' |
|- | |- | ||
||01:33 | ||01:33 | ||
− | || GL Account Groups ಮತ್ತು | + | || '''GL Account Groups''' ಮತ್ತು |
− | GL Account Classes | + | '''GL Account Classes'''. |
|- | |- | ||
||01:38 | ||01:38 | ||
− | || | + | || ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು, ನಾವು '''Charts of Accounts''' ಅನ್ನು ಹೊಂದಿಸಿಕೊಳ್ಳಬೇಕು. |
|- | |- | ||
||01:43 | ||01:43 | ||
− | || FrontAccounting ನಲ್ಲಿ | + | || '''FrontAccounting''' ನಲ್ಲಿ, '''Charts of Accounts''' ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ಗಳಿಂದ ಡಿಫೈನ್ ಮಾಡಲಾಗುತ್ತದೆ. |
|- | |- | ||
Line 93: | Line 91: | ||
|- | |- | ||
||01:56 | ||01:56 | ||
− | || ಇವುಗಳನ್ನು, ರಿಪೋರ್ಟಿಂಗ್ | + | || ಇವುಗಳನ್ನು, ರಿಪೋರ್ಟಿಂಗ್ ಉದ್ದೇಶಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ. |
|- | |- | ||
||02:00 | ||02:00 | ||
− | || FrontAccounting ನಲ್ಲಿ | + | || '''FrontAccounting''' ನಲ್ಲಿ, '''Account''', '''Group''' ಗೆ ಮತ್ತು '''Group''', '''Class''' ಗೆ ಸಂಬಂಧಿಸಿದೆ. |
|- | |- | ||
||02:06 | ||02:06 | ||
− | || ಇದು | + | || ಇದು '''Account''' ಗ್ರೂಪ್ ನ ಪ್ರಕಾರ, ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ. |
|- | |- | ||
||02:13 | ||02:13 | ||
− | || ಈಗ FrontAccounting ಇಂಟರ್ಫೇಸ್ ಗೆ | + | || ಈಗ '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಿ. |
|- | |- | ||
||02:17 | ||02:17 | ||
− | || ಇಲ್ಲಿನ ಮೊದಲ ಹಂತವೆಂದರೆ | + | || ಇಲ್ಲಿನ ಮೊದಲ ಹಂತವೆಂದರೆ '''General Ledger Account''' ಕ್ಲಾಸ್ ಗಳನ್ನು ಹೊಂದಿಸುವುದು. |
|- | |- | ||
||02:22 | ||02:22 | ||
− | || Maintenance ಪ್ಯಾನಲ್ ನಲ್ಲಿ GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ. | + | || '''Maintenance''' ಪ್ಯಾನಲ್ ನಲ್ಲಿ, '''GL Account Classes''' ಲಿಂಕ್ ಮೇಲೆ ಕ್ಲಿಕ್ ಮಾಡಿ. |
|- | |- | ||
||02:27 | ||02:27 | ||
− | || ಇಲ್ಲಿ ಡಿಫಾಲ್ಟ್ ಆಗಿ ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ | + | || ಇಲ್ಲಿ ಡಿಫಾಲ್ಟ್ ಆಗಿ, ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ಡಿಫೈನ್ ಮಾಡಲಾಗುತ್ತದೆ: |
− | + | '''Assets , Liabilities , Income''' ಮತ್ತು '''Expense'''. | |
|- | |- | ||
||02:38 | ||02:38 | ||
− | || ಅಲ್ಲದೆ | + | || ಅಲ್ಲದೆ, ಪ್ರತಿಯೊಂದು ಕ್ಲಾಸ್ ಟೈಪ್ ಗೆ ಒಂದು '''Class ID''' ಯನ್ನು ಹೊಂದಿಸಲಾಗಿದೆ. |
|- | |- | ||
||02:44 | ||02:44 | ||
− | || | + | || '''Account Group''' ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು. |
|- | |- | ||
Line 134: | Line 132: | ||
|- | |- | ||
||02:53 | ||02:53 | ||
− | || Class ID | + | || '''Class ID''' ಫೀಲ್ಡ್ನಲ್ಲಿ, 5 ಅನ್ನು ಟೈಪ್ ಮಾಡಿ. '''Class ID''' ವಿಶಿಷ್ಟ ವ್ಯಾಲ್ಯೂವನ್ನು ಹೊಂದಿರಬೇಕು. |
|- | |- | ||
||03:00 | ||03:00 | ||
− | || Class Name | + | || '''Class Name''' ಫೀಲ್ಡ್ನಲ್ಲಿ '''Equity''' ಎಂದು ಟೈಪ್ ಮಾಡಿ. |
|- | |- | ||
||03:04 | ||03:04 | ||
− | || Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. | + | || '''Class Type''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
− | ನಾವು ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense | + | ನಾವು ಈ ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: '''Assets, Liabilities, Equity, Income, Cost of Goods Sold''' ಮತ್ತು Expense'''. |
|- | |- | ||
||03:21 | ||03:21 | ||
− | || ಬ್ಯಾಲನ್ಸ್ ಶೀಟ್ | + | || ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸಲು, '''FrontAccounting''' ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ. |
|- | |- | ||
||03:26 | ||03:26 | ||
− | || Class Type ಅನ್ನು Equity ಆಗಿ ಆರಿಸಿ. | + | || '''Class Type''' ಅನ್ನು '''Equity''' ಆಗಿ ಆರಿಸಿ. |
|- | |- | ||
||03:29 | ||03:29 | ||
− | || | + | || ವಿಂಡೋದ ಕೆಳಗಿನ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||03:33 | ||03:33 | ||
− | || 'New account class has been added' ಎನ್ನುವ | + | || ''''New account class has been added'''' ಎನ್ನುವ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
|- | |- | ||
||03:38 | ||03:38 | ||
− | || ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು. | + | || ಇಲ್ಲಿ ಹೊಸ ಕ್ಲಾಸ್ ''' “Equity” ''' ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು. |
|- | |- | ||
||03:44 | ||03:44 | ||
− | || ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, | + | || ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, '''Equity''' ಯು ಮೂರನೇ ಶ್ರೇಣಿಯಲ್ಲಿರುತ್ತದೆ. |
|- | |- | ||
Line 175: | Line 173: | ||
|- | |- | ||
||03:56 | ||03:56 | ||
− | || ಈಗ | + | || ಈಗ '''GL Groups''' ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
|- | |- | ||
||04:00 | ||04:00 | ||
− | || Banking and General Ledger | + | || '''Banking and General Ledger''' ಟ್ಯಾಬ್ಗೆ ಹೋಗಿ. |
|- | |- | ||
||04:03 | ||04:03 | ||
− | || Maintenance ಪ್ಯಾನೆಲ್ ನಲ್ಲಿ GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ. | + | || '''Maintenance''' ಪ್ಯಾನೆಲ್ ನಲ್ಲಿ, '''GL Account Groups''' ಲಿಂಕ್ ಮೇಲೆ ಕ್ಲಿಕ್ ಮಾಡಿ. |
|- | |- | ||
||04:08 | ||04:08 | ||
− | || ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ. | + | || ನಾವೀಗ ಡಿಫಾಲ್ಟ್ '''Group Name''' ನೋಡಬಹುದು. ಇದು '''Class''' ನ ಅಡಿಯಲ್ಲಿ '''GL Account Groups''' ತೋರಿಸುತ್ತದೆ. |
|- | |- | ||
||04:15 | ||04:15 | ||
− | || ಕ್ಲಾಸ್ನ ಪ್ರಕಾರ | + | || ಕ್ಲಾಸ್ನ ಪ್ರಕಾರ '''Group ID''' ಸೆಟ್ ಆಗಿರುವುದನ್ನು ನೀವು ನೋಡಬಹುದು. |
|- | |- | ||
||04:20 | ||04:20 | ||
− | || ID | + | || '''ID''' ಫೀಲ್ಡ್ನಲ್ಲಿ, ಹೊಸ '''Group ID''' ಯನ್ನು 12 ಎಂದು ಟೈಪ್ ಮಾಡಿ. |
|- | |- | ||
||04:24 | ||04:24 | ||
− | || Name | + | || '''Name''' ಫೀಲ್ಡ್ನಲ್ಲಿ ನಾನು, '''Fixed Assets''' ಅನ್ನು '''Group Name''' ಆಗಿ ಟೈಪ್ ಮಾಡುತ್ತೇನೆ. |
|- | |- | ||
||04:29 | ||04:29 | ||
− | || “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್ | + | || ''' “Fixed Assets” ''' ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್-ಗ್ರೂಪ್ಗೆ ಸೇರಿಲ್ಲ. |
|- | |- | ||
||04:35 | ||04:35 | ||
− | || ಹೀಗಾಗಿ, Subgroup | + | || ಹೀಗಾಗಿ, '''Subgroup''' ಫೀಲ್ಡ್ನಲ್ಲಿ, ಇದನ್ನು '''None''' ಆಗಿ ಇಡಿ. |
|- | |- | ||
||04:40 | ||04:40 | ||
− | || ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. | + | || ಈಗ '''Class''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
|- | |- | ||
||04:44 | ||04:44 | ||
− | || | + | || '''Charts of Accounts''' ಪ್ರಕಾರ, '''Fixed Assets''', '''Assets''' ಕ್ಲಾಸ್ ನ ಅಡಿಯಲ್ಲಿ ಬರುತ್ತದೆ. |
− | ಹೀಗಾಗಿ | + | ಹೀಗಾಗಿ Class ಅನ್ನು ''Assets''' ಆಗಿ ಆರಿಸಿ. |
|- | |- | ||
||04:53 | ||04:53 | ||
− | || ಈ ಬದಲಾವಣೆಗಳನ್ನು ಸೇವ್ ಮಾಡಲು, | + | || ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||04:59 | ||04:59 | ||
− | || ನಾವು, "This account Group ID is already in use" ಎನ್ನುವ ಎರರ್ | + | || ನಾವು, ''' "This account Group ID is already in use" ''' ಎನ್ನುವ ಎರರ್ ಮೆಸೆಜ್ ಕಾಣಬಹುದು. |
|- | |- | ||
||05:06 | ||05:06 | ||
− | || | + | || ಆದ್ದರಿಂದ, ಪ್ರತಿ '''Group Name''' ಗೆ ಒಂದು ವಿಶಿಷ್ಟ '''Class ID''' ಯನ್ನು ಸೇರಿಸಬೇಕು. |
|- | |- | ||
||05:11 | ||05:11 | ||
− | || ನಾವೀಗ | + | || ನಾವೀಗ '''Group ID''' ಯನ್ನು 13ಕ್ಕೆ ಬದಲಾಯಿಸೋಣ. |
|- | |- | ||
||05:15 | ||05:15 | ||
− | || | + | || ವಿಂಡೋದ ಕೆಳಗಿರುವ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||05:19 | ||05:19 | ||
− | || ಈ ಬಾರಿ ನಾವು "New account type has been added" ಎನ್ನುವ | + | || ಈ ಬಾರಿ ನಾವು ''' "New account type has been added" ''' ಎನ್ನುವ ಮೆಸೆಜ್ ನೋಡಬಹುದು. |
|- | |- | ||
||05:25 | ||05:25 | ||
− | || | + | || “Assets” ಕ್ಲಾಸ್ ನ ಒಳಗೆ, ಹೊಸ '''Group Name''' ಅನ್ನು ಯಾದೃಚ್ಛಿಕವಾಗಿ (randomly) ಸೇರಿಸಲಾಗಿದೆ. |
|- | |- | ||
||05:30 | ||05:30 | ||
− | || ಇದೇ ರೀತಿ ನಾವು ನಮ್ಮದೇ ಆದ | + | || ಇದೇ ರೀತಿ, ನಾವು ನಮ್ಮದೇ ಆದ '''Group Name''' ಸೇರಿಸಬಹುದು. |
|- | |- | ||
||05:34 | ||05:34 | ||
− | || ಈಗ | + | || ಈಗ '''GL Accounts''' ಹೇಗೆ ಸೇರಿಸಬಹುದೆಂದು ನೋಡೋಣ. |
|- | |- | ||
||05:38 | ||05:38 | ||
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | || '''Banking and General Ledger''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||05:42 | ||05:42 | ||
− | || ನಂತರ Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ. | + | || ನಂತರ '''Maintenance''' ಪ್ಯಾನೆಲ್ ನಲ್ಲಿ, '''GL Accounts''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 268: | Line 266: | ||
|- | |- | ||
||05:53 | ||05:53 | ||
− | || Account Code | + | || '''Account Code''' ಫೀಲ್ಡ್ ನಲ್ಲಿ, ನಾನು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ. |
|- | |- | ||
||06:00 | ||06:00 | ||
− | || ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು | + | || ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ಕೊಡಬಹುದು. |
|- | |- | ||
||06:04 | ||06:04 | ||
− | || Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. | + | || '''Account Name''' ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
− | Account Name ಅನ್ನು "Land and Building" ಎಂದು ಟೈಪ್ ಮಾಡಿ. | + | '''Account Name''' ಅನ್ನು '''"Land and Building"''' ಎಂದು ಟೈಪ್ ಮಾಡಿ. |
|- | |- | ||
Line 285: | Line 283: | ||
|- | |- | ||
||06:14 | ||06:14 | ||
− | || Account Group ಡ್ರಾಪ್ ಡೌನ್ | + | || '''Account Group''' ಡ್ರಾಪ್ ಡೌನ್ ಬಾಕ್ಸ್ನಲ್ಲಿ, '''Account Group''' ಅನ್ನು '''Fixed Assets''' ಆಗಿ ಆರಿಸಿ. |
− | + | ||
|- | |- | ||
||06:20 | ||06:20 | ||
− | || | + | || '''Charts of Accounts''' ಪ್ರಕಾರ, '''Land and Building''' ಈ ಅಕೌಂಟ್ ನೇಮ್, '''Fixed Assets''' ಗ್ರೂಪ್ ನ ಅಡಿಯಲ್ಲಿ ಬರುತ್ತದೆ. |
|- | |- | ||
||06:28 | ||06:28 | ||
− | || ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. | + | || ನಂತರ '''Account status''' ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
− | status ಅನ್ನು Active | + | '''status''' ಅನ್ನು '''Active''' ಎಂದು ಆರಿಸಿಕೊಳ್ಳಿ. |
|- | |- | ||
||06:35 | ||06:35 | ||
− | || ನಂತರ | + | || ನಂತರ ವಿಂಡೋದ ಕೆಳಗಿರುವ '''Add Account''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||06:40 | ||06:40 | ||
− | || ನಾವು "New account has been added" ಎಂಬ | + | || ನಾವು ''' "New account has been added" ''' ಎಂಬ ಮೆಸೇಜ್ ನೋಡಬಹುದು. |
|- | |- | ||
||06:45 | ||06:45 | ||
− | || ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. | + | || ಈಗ ಮೇಲ್ಗಡೆ '''New account''' ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
− | ನಾವಿಲ್ಲಿ ಹೊಸದಾಗಿ | + | ನಾವಿಲ್ಲಿ ಹೊಸದಾಗಿ ಸೇರಿಸಲಾದ ಅಕೌಂಟ್ ಅನ್ನು ನೋಡಬಹುದು. |
|- | |- | ||
||06:54 | ||06:54 | ||
− | || ಇಲ್ಲಿ ತೋರಿಸಿರುವಂತೆ, | + | || ಇಲ್ಲಿ ತೋರಿಸಿರುವಂತೆ, ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸೆಟ್ ಅನ್ನು ಹೊಂದಿರುತ್ತದೆ. |
|- | |- | ||
||07:00 | ||07:00 | ||
− | || ಇದೇ ರೀತಿ, ಮೇಲಿನ | + | || ಇದೇ ರೀತಿ, ಮೇಲಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ '''GL Accounts''' ರಚಿಸಬಹುದು. |
|- | |- | ||
||07:06 | ||07:06 | ||
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
− | + | ಸಂಕ್ಷಿಪ್ತವಾಗಿ, | |
|- | |- | ||
||07:12 | ||07:12 | ||
− | || ಈ | + | || ಈ ಟ್ಯುಟೋರಿಯಲ್ನಲ್ಲಿ ನಾವು, |
− | + | ‘ಜನರಲ್ ಲೆಡ್ಜರ್’ ಕ್ಲಾಸ್, ‘ಜನರಲ್ ಲೆಡ್ಜರ್’ ಗ್ರೂಪ್ ಮತ್ತು ‘ಜನರಲ್ ಲೆಡ್ಜರ್’ ಅಕೌಂಟ್ ಗಳನ್ನು ರಚಿಸಲು ಕಲಿತೆವು. | |
|- | |- | ||
||07:22 | ||07:22 | ||
− | || ಅಸೈನ್ಮೆಂಟ್ | + | || ಅಸೈನ್ಮೆಂಟ್ ಗಾಗಿ, |
− | ಈ ಕೆಳಗಿನ ವಿವರಗಳೊಂದಿಗೆ ಹೊಸ | + | ಈ ಕೆಳಗಿನ ವಿವರಗಳೊಂದಿಗೆ ಹೊಸ '''GL Accounts – Cash''' ಮತ್ತು '''Capital''' ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ. |
|- | |- | ||
||07:31 | ||07:31 | ||
− | || ನಾವೀಗ ನಮ್ಮ ಕಂಪನಿಗೆ ಹೊಸ | + | || ನಾವೀಗ ನಮ್ಮ ಕಂಪನಿಗೆ, ಹೊಸ '''GL Accounts''' ನೊಂದಿಗೆ '''Charts of Accounts''' ಅನ್ನು ಸೆಟ್ ಮಾಡಿದ್ದೇವೆ. |
|- | |- | ||
||07:38 | ||07:38 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
|- | |- | ||
||07:46 | ||07:46 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
|- | |- | ||
Line 355: | Line 353: | ||
||08:05 | ||08:05 | ||
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | ||
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ | + | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
+ | |||
+ | ಧನ್ಯವಾದಗಳು. |
Latest revision as of 12:03, 3 June 2020
Time | Narration |
00:01 | Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
‘ಜನರಲ್ ಲೆಡ್ಜರ್’ ಕ್ಲಾಸುಗಳು, |
00:13 | ‘ಜನರಲ್ ಲೆಡ್ಜರ್’ ಗ್ರೂಪ್ ಗಳು ಮತ್ತು
‘ಜನರಲ್ ಲೆಡ್ಜರ್’ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:26 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು. |
00:40 | ಅಲ್ಲದೆ, FrontAccounting ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು. |
00:46 | ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ. |
00:52 | ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
00:58 | ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ. |
01:01 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:09 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:12 | admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:20 | FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
01:23 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:27 | Maintenance ಪ್ಯಾನೆಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:
GL Accounts |
01:33 | GL Account Groups ಮತ್ತು
GL Account Classes. |
01:38 | ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು, ನಾವು Charts of Accounts ಅನ್ನು ಹೊಂದಿಸಿಕೊಳ್ಳಬೇಕು. |
01:43 | FrontAccounting ನಲ್ಲಿ, Charts of Accounts ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ಗಳಿಂದ ಡಿಫೈನ್ ಮಾಡಲಾಗುತ್ತದೆ. |
01:50 | ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಅಕೌಂಟ್, ಗ್ರೂಪ್ ಮತ್ತು ಕ್ಲಾಸ್ ಗಳಿಗೆ ಚಾರ್ಜ್ ಮಾಡಲಾಗುತ್ತದೆ. |
01:56 | ಇವುಗಳನ್ನು, ರಿಪೋರ್ಟಿಂಗ್ ಉದ್ದೇಶಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ. |
02:00 | FrontAccounting ನಲ್ಲಿ, Account, Group ಗೆ ಮತ್ತು Group, Class ಗೆ ಸಂಬಂಧಿಸಿದೆ. |
02:06 | ಇದು Account ಗ್ರೂಪ್ ನ ಪ್ರಕಾರ, ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ. |
02:13 | ಈಗ FrontAccounting ಇಂಟರ್ಫೇಸ್ ಗೆ ಹಿಂದಿರುಗಿ. |
02:17 | ಇಲ್ಲಿನ ಮೊದಲ ಹಂತವೆಂದರೆ General Ledger Account ಕ್ಲಾಸ್ ಗಳನ್ನು ಹೊಂದಿಸುವುದು. |
02:22 | Maintenance ಪ್ಯಾನಲ್ ನಲ್ಲಿ, GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:27 | ಇಲ್ಲಿ ಡಿಫಾಲ್ಟ್ ಆಗಿ, ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ಡಿಫೈನ್ ಮಾಡಲಾಗುತ್ತದೆ:
Assets , Liabilities , Income ಮತ್ತು Expense. |
02:38 | ಅಲ್ಲದೆ, ಪ್ರತಿಯೊಂದು ಕ್ಲಾಸ್ ಟೈಪ್ ಗೆ ಒಂದು Class ID ಯನ್ನು ಹೊಂದಿಸಲಾಗಿದೆ. |
02:44 | Account Group ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು. |
02:49 | ಈಗ ಹೊಸ ಕ್ಲಾಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
02:53 | Class ID ಫೀಲ್ಡ್ನಲ್ಲಿ, 5 ಅನ್ನು ಟೈಪ್ ಮಾಡಿ. Class ID ವಿಶಿಷ್ಟ ವ್ಯಾಲ್ಯೂವನ್ನು ಹೊಂದಿರಬೇಕು. |
03:00 | Class Name ಫೀಲ್ಡ್ನಲ್ಲಿ Equity ಎಂದು ಟೈಪ್ ಮಾಡಿ. |
03:04 | Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ನಾವು ಈ ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense. |
03:21 | ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸಲು, FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ. |
03:26 | Class Type ಅನ್ನು Equity ಆಗಿ ಆರಿಸಿ. |
03:29 | ವಿಂಡೋದ ಕೆಳಗಿನ Add new ಬಟನ್ ಮೇಲೆ ಕ್ಲಿಕ್ ಮಾಡಿ. |
03:33 | 'New account class has been added' ಎನ್ನುವ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
03:38 | ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು. |
03:44 | ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, Equity ಯು ಮೂರನೇ ಶ್ರೇಣಿಯಲ್ಲಿರುತ್ತದೆ. |
03:50 | ಹೀಗಾಗಿ, ಹೊಸ ಕ್ಲಾಸ್ ಅನ್ನು ಸೇರಿಸಿದಾಗಲೆಲ್ಲ, ಇದು ಕ್ಲಾಸ್ ಟೈಪ್ ನ ಡಿಫಾಲ್ಟ್ ಸ್ಥಾನವನ್ನು ಪಡೆದುಕೊಳ್ಳುತ್ತದೆ. |
03:56 | ಈಗ GL Groups ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
04:00 | Banking and General Ledger ಟ್ಯಾಬ್ಗೆ ಹೋಗಿ. |
04:03 | Maintenance ಪ್ಯಾನೆಲ್ ನಲ್ಲಿ, GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:08 | ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ. |
04:15 | ಕ್ಲಾಸ್ನ ಪ್ರಕಾರ Group ID ಸೆಟ್ ಆಗಿರುವುದನ್ನು ನೀವು ನೋಡಬಹುದು. |
04:20 | ID ಫೀಲ್ಡ್ನಲ್ಲಿ, ಹೊಸ Group ID ಯನ್ನು 12 ಎಂದು ಟೈಪ್ ಮಾಡಿ. |
04:24 | Name ಫೀಲ್ಡ್ನಲ್ಲಿ ನಾನು, Fixed Assets ಅನ್ನು Group Name ಆಗಿ ಟೈಪ್ ಮಾಡುತ್ತೇನೆ. |
04:29 | “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್-ಗ್ರೂಪ್ಗೆ ಸೇರಿಲ್ಲ. |
04:35 | ಹೀಗಾಗಿ, Subgroup ಫೀಲ್ಡ್ನಲ್ಲಿ, ಇದನ್ನು None ಆಗಿ ಇಡಿ. |
04:40 | ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
04:44 | Charts of Accounts ಪ್ರಕಾರ, Fixed Assets, Assets ಕ್ಲಾಸ್ ನ ಅಡಿಯಲ್ಲಿ ಬರುತ್ತದೆ.
ಹೀಗಾಗಿ Class ಅನ್ನು Assets' ಆಗಿ ಆರಿಸಿ. |
04:53 | ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
04:59 | ನಾವು, "This account Group ID is already in use" ಎನ್ನುವ ಎರರ್ ಮೆಸೆಜ್ ಕಾಣಬಹುದು. |
05:06 | ಆದ್ದರಿಂದ, ಪ್ರತಿ Group Name ಗೆ ಒಂದು ವಿಶಿಷ್ಟ Class ID ಯನ್ನು ಸೇರಿಸಬೇಕು. |
05:11 | ನಾವೀಗ Group ID ಯನ್ನು 13ಕ್ಕೆ ಬದಲಾಯಿಸೋಣ. |
05:15 | ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
05:19 | ಈ ಬಾರಿ ನಾವು "New account type has been added" ಎನ್ನುವ ಮೆಸೆಜ್ ನೋಡಬಹುದು. |
05:25 | “Assets” ಕ್ಲಾಸ್ ನ ಒಳಗೆ, ಹೊಸ Group Name ಅನ್ನು ಯಾದೃಚ್ಛಿಕವಾಗಿ (randomly) ಸೇರಿಸಲಾಗಿದೆ. |
05:30 | ಇದೇ ರೀತಿ, ನಾವು ನಮ್ಮದೇ ಆದ Group Name ಸೇರಿಸಬಹುದು. |
05:34 | ಈಗ GL Accounts ಹೇಗೆ ಸೇರಿಸಬಹುದೆಂದು ನೋಡೋಣ. |
05:38 | Banking and General Ledger ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:42 | ನಂತರ Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
05:47 | ಇಲ್ಲಿ ಸಹ ನಾವು ವಿಶಿಷ್ಟ ಕೋಡ್ ಅನ್ನು ಟೈಪ್ ಮಾಡಬೇಕು. ಇದು ಕಡ್ಡಾಯವಾದ ಫೀಲ್ಡ್ ಆಗಿದೆ. |
05:53 | Account Code ಫೀಲ್ಡ್ ನಲ್ಲಿ, ನಾನು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ. |
06:00 | ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ಕೊಡಬಹುದು. |
06:04 | Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
Account Name ಅನ್ನು "Land and Building" ಎಂದು ಟೈಪ್ ಮಾಡಿ. |
06:11 | ನೀವು ನಿಮ್ಮ ಆಯ್ಕೆಯ ಯಾವುದೇ ಹೆಸರನ್ನು ನೀಡಬಹುದು. |
06:14 | Account Group ಡ್ರಾಪ್ ಡೌನ್ ಬಾಕ್ಸ್ನಲ್ಲಿ, Account Group ಅನ್ನು Fixed Assets ಆಗಿ ಆರಿಸಿ. |
06:20 | Charts of Accounts ಪ್ರಕಾರ, Land and Building ಈ ಅಕೌಂಟ್ ನೇಮ್, Fixed Assets ಗ್ರೂಪ್ ನ ಅಡಿಯಲ್ಲಿ ಬರುತ್ತದೆ. |
06:28 | ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
status ಅನ್ನು Active ಎಂದು ಆರಿಸಿಕೊಳ್ಳಿ. |
06:35 | ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ. |
06:40 | ನಾವು "New account has been added" ಎಂಬ ಮೆಸೇಜ್ ನೋಡಬಹುದು. |
06:45 | ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
ನಾವಿಲ್ಲಿ ಹೊಸದಾಗಿ ಸೇರಿಸಲಾದ ಅಕೌಂಟ್ ಅನ್ನು ನೋಡಬಹುದು. |
06:54 | ಇಲ್ಲಿ ತೋರಿಸಿರುವಂತೆ, ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸೆಟ್ ಅನ್ನು ಹೊಂದಿರುತ್ತದೆ. |
07:00 | ಇದೇ ರೀತಿ, ಮೇಲಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ GL Accounts ರಚಿಸಬಹುದು. |
07:06 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
07:12 | ಈ ಟ್ಯುಟೋರಿಯಲ್ನಲ್ಲಿ ನಾವು,
‘ಜನರಲ್ ಲೆಡ್ಜರ್’ ಕ್ಲಾಸ್, ‘ಜನರಲ್ ಲೆಡ್ಜರ್’ ಗ್ರೂಪ್ ಮತ್ತು ‘ಜನರಲ್ ಲೆಡ್ಜರ್’ ಅಕೌಂಟ್ ಗಳನ್ನು ರಚಿಸಲು ಕಲಿತೆವು. |
07:22 | ಅಸೈನ್ಮೆಂಟ್ ಗಾಗಿ,
ಈ ಕೆಳಗಿನ ವಿವರಗಳೊಂದಿಗೆ ಹೊಸ GL Accounts – Cash ಮತ್ತು Capital ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ. |
07:31 | ನಾವೀಗ ನಮ್ಮ ಕಂಪನಿಗೆ, ಹೊಸ GL Accounts ನೊಂದಿಗೆ Charts of Accounts ಅನ್ನು ಸೆಟ್ ಮಾಡಿದ್ದೇವೆ. |
07:38 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
07:46 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
07:55 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
07:59 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
08:05 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |