Difference between revisions of "PHP-and-MySQL/C4/File-Upload-Part-2/Kannada"

From Script | Spoken-Tutorial
Jump to: navigation, search
 
Line 49: Line 49:
 
|-
 
|-
 
|01:39
 
|01:39
|ನಂತರ ಈ ಫಂಕ್ಷನ್ ನ ಮೊದಲ ಪ್ಯಾರಾಮೀಟರ್ ಆದ 'temp'  ಅಂದರೆ ಟೆಂಪರರಿ ನೇಮ್ ಅನ್ನು ಟೈಪ್ ಮಾಡುವೆನು ಮತ್ತು ಇದರ ಎರಡನೇ ಪ್ಯಾರಾಮೀಟರ್,  ಫೈಲ್ ಹೋಗಬೇಕಾದ ಜಾಗ ಅಂದರೆ ಇಲ್ಲಿ 'uploaded folder' ಆಗಿದೆ.  
+
|ನಂತರ ಈ ಫಂಕ್ಷನ್ ನ ಮೊದಲ ಪ್ಯಾರಾಮೀಟರ್ ಆದ 'temp'  ಅಂದರೆ ಟೆಂಪರರಿ ನೇಮ್ ಅನ್ನು ಟೈಪ್ ಮಾಡುವೆನು ಮತ್ತು ಇದರ ಎರಡನೇ ಪ್ಯಾರಾಮೀಟರ್,  ಫೈಲ್ ಹೋಗಬೇಕಾದ ಜಾಗ ಅಂದರೆ ಇಲ್ಲಿ 'uploaded'ಫೋಲ್ಡರ್ ಆಗಿದೆ.  
 
|-
 
|-
 
|01:51
 
|01:51
Line 55: Line 55:
 
|-
 
|-
 
|01:59
 
|01:59
| ಮತ್ತು ಇದರ ಕೊನೆಯಲ್ಲಿ ನಾವು ನಾವು ಅಪ್ಲೋಡ್ ಮಾಡಿದ ಫೈಲ್ ನ ಹೆಸರನ್ನು ಕೂಡ ಜೋಡಿಸುವೆವು.  
+
| ಮತ್ತು ಇದರ ಕೊನೆಯಲ್ಲಿ ನಾವು ಅಪ್ಲೋಡ್ ಮಾಡಿದ ಫೈಲ್ ನ ಹೆಸರನ್ನು ಕೂಡ ಜೋಡಿಸುವೆವು.  
 
|-
 
|-
 
|02:07
 
|02:07
Line 70: Line 70:
 
|-
 
|-
 
|02:22
 
|02:22
|ಇದು ಸ್ವಲ್ಪ ಗೊಂದಲಮಯರವಾಗಿದ್ದು, ಓದಲು ಕಷ್ಟವಾಗಿರುತ್ತದೆ.  
+
|ಇದು ಸ್ವಲ್ಪ ಗೊಂದಲಮಯವಾಗಿದ್ದು, ಓದಲು ಕಷ್ಟವಾಗಿರುತ್ತದೆ.  
 
|-
 
|-
 
|02:25
 
|02:25
Line 76: Line 76:
 
|-
 
|-
 
|02:33  
 
|02:33  
| ಈಗ ನಾನು ಇದನ್ನು ತೆಗೆದು , ಇದನ್ನು ಇಲ್ಲಿ ಇಡುವೆನು.  
+
| ಈಗ ನಾನು ಇದನ್ನು ತೆಗೆದು, ಇದನ್ನು ಇಲ್ಲಿ ಇಡುವೆನು.  
 
|-
 
|-
 
|02:37
 
|02:37
Line 94: Line 94:
 
|-
 
|-
 
|02:57
 
|02:57
|''Upload folder'' ಗೆ ಹೋಗಿ,  "uploaded" ಸಬ್ ಡೈರೆಕ್ಟರಿಯನ್ನು ಕ್ಲಿಕ್ ಮಾಡಿ, ನೀವು  ಮೊದಲು ವೆಬ್ ಸರ್ವರ್ ನ  ಟೆಂಪರರಿ ಡೈರೆಕ್ಟರಿಯಲ್ಲಿ ಸ್ಟೋರ್ ಆಗಿದ್ದ ಫೈಲ್, ಇಲ್ಲಿರುವುದನ್ನು ನೀವು ನೋಡಬಹುದು.  
+
|''Upload''ಫೋಲ್ಡರ್ ಗೆ ಹೋಗಿ,  "uploaded" ಸಬ್ ಡೈರೆಕ್ಟರಿಯನ್ನು ಕ್ಲಿಕ್ ಮಾಡಿ. ನೀವು  ಮೊದಲು ವೆಬ್ ಸರ್ವರ್ ನ  ಟೆಂಪರರಿ ಡೈರೆಕ್ಟರಿಯಲ್ಲಿ ಸ್ಟೋರ್ ಆಗಿದ್ದ ಫೈಲ್, ಇಲ್ಲಿರುವುದನ್ನು ನೀವು ನೋಡಬಹುದು.  
 
|-
 
|-
 
|03:08
 
|03:08
Line 118: Line 118:
 
|-
 
|-
 
|03:41
 
|03:41
|ಮತ್ತು ನಾನು ಇಲ್ಲಿ ಒಂದು '''block''' ಅನ್ನು ರಚಿಸುವೆನು.  
+
|ಮತ್ತು ನಾನು ಇಲ್ಲಿ ಒಂದು ಬ್ಲಾಕ್ ಅನ್ನು ರಚಿಸುವೆನು.  
 
|-
 
|-
 
|03:47
 
|03:47
| ''  '''conditions''' for the file'' ಎಂದು ಇಲ್ಲಿ ಕಮೆಂಟ್ ಮಾಡುವೆನು.  
+
| ''conditions for the file'' ಎಂದು ಇಲ್ಲಿ ಕಮೆಂಟ್ ಮಾಡುವೆನು.  
 
|-
 
|-
 
|03:51
 
|03:51
Line 130: Line 130:
 
|-
 
|-
 
|04:19
 
|04:19
| ಮತ್ತು ಇಲ್ಲಿ ನಾವು ಇದು ''video slash avi'''ಗೆ ಸಮವಾಗಿದ್ದರೆ, ಫೈಲ್ ಅನ್ನು ಅಪ್ಲೋಡ್ ಮಾಡಿ ಎಂದು ಹೇಳುತ್ತಿದ್ದೇವೆ.  
+
| ಮತ್ತು ಇಲ್ಲಿ ನಾವು ಇದು '''video slash avi''' ಗೆ ಸಮವಾಗಿದ್ದರೆ, ಫೈಲ್ ಅನ್ನು ಅಪ್ಲೋಡ್ ಮಾಡಿ ಎಂದು ಹೇಳುತ್ತಿದ್ದೇವೆ.  
 
|-
 
|-
 
|04:28
 
|04:28
Line 136: Line 136:
 
|-
 
|-
 
|04:32
 
|04:32
| ಈಗ ನಾನು -ವಿಡೀಯೋವು '' avi'' ಆಗಿದ್ದರೆ ಆಗ ''die''' ಎಂದೂ ಮತ್ತು  "That format is not allowed!" ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.  
+
| ಈಗ ನಾನು -ವಿಡೀಯೋವು '' avi'' ಆಗಿದ್ದರೆ ಆಗ '''die''' ಎಂದೂ ಮತ್ತು  "That format is not allowed!" ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.  
 
|-
 
|-
 
|04:44
 
|04:44
|ಸರಿ ಈಗ ನಾನು ಇದನ್ನು ನಮ್ಮ ಅಪ್ಲೋಡೆಡ್ ಡೈರಕ್ಟರಿಯಿಂದ ಅಳಿಸುವೆನು ಮತ್ತು ನನ್ನ ''upload'' ಫೈಲ್ ಗೆ ಹಿಂದಿರುಗುವೆನು.
+
|ಸರಿ. ಈಗ ನಾನು ಇದನ್ನು ನಮ್ಮ ಅಪ್ಲೋಡೆಡ್ ಡೈರಕ್ಟರಿಯಿಂದ ಅಳಿಸುವೆನು ಮತ್ತು ನನ್ನ ''upload'' ಫೈಲ್ ಗೆ ಹಿಂದಿರುಗುವೆನು.
 
|-
 
|-
 
|04:54
 
|04:54
Line 157: Line 157:
 
|-
 
|-
 
|05:23
 
|05:23
| ನೀವು ಇದನ್ನು ನೋಡಬಹುದು, ಏಕೆಂದರೆ ಇದು ಸ್ವೀಕೃತಿ ಆಗುವಂತಹ ಫೈಲ್ ಫಾರ್ಮ್ಯಾಟ್ ಆಗಿದೆ. ನಾವು "Upload complete!"  ಎಂಬ ಮೆಸೇಜ್ ಅನ್ನು ಪಡೆಯುವೆವು. 'uploaded' ಫೋಲ್ಡರ್ ಗೆ ವರ್ಗಾಯಿಸಲ್ಪಟ್ಟಿದೆ.  
+
| ನೀವು ಇದನ್ನು ನೋಡಬಹುದು. ಏಕೆಂದರೆ ಇದು ಸ್ವೀಕೃತಿ ಆಗುವಂತಹ ಫೈಲ್ ಫಾರ್ಮ್ಯಾಟ್ ಆಗಿದೆ. ನಾವು "Upload complete!"  ಎಂಬ ಮೆಸೇಜ್ ಅನ್ನು ಪಡೆಯುವೆವು. 'uploaded' ಫೋಲ್ಡರ್ ಗೆ ವರ್ಗಾಯಿಸಲ್ಪಟ್ಟಿದೆ.  
 
|-
 
|-
 
|05:33
 
|05:33
Line 163: Line 163:
 
|-
 
|-
 
|05:42
 
|05:42
| ಸರಿ ಈಗ ನಾವು ನಿರ್ದಿಷ್ಟವಾದ ಟೈಪ್ (ವಿಧ) ಅನ್ನು ಹೇಗೆ ಸೂಚಿಸುವುದು ಎಂದು ನೋಡಿದ್ದೇವೆ.  
+
| ಸರಿ ಈಗ ನಾವು ನಿರ್ದಿಷ್ಟವಾದ ಟೈಪ್ ಅನ್ನು ಹೇಗೆ ಸೂಚಿಸುವುದು ಎಂದು ನೋಡಿದ್ದೇವೆ.  
 
|-
 
|-
 
|05:47
 
|05:47
| ಈಗ ನಾವು ಫೈಲ್ ಗೆ ನಿರ್ದಿಷ್ಟವಾದ ಸೈಜ್ (ಅಳತೆ) ಅನ್ನು ಹೇಗೆ ಸೂಚಿಸುವುದು ಎಂದು ನೋಡೋಣ.  
+
| ಈಗ ನಾವು ಫೈಲ್ ಗೆ ನಿರ್ದಿಷ್ಟವಾದ ಸೈಜ್ ಅನ್ನು ಹೇಗೆ ಸೂಚಿಸುವುದು ಎಂದು ನೋಡೋಣ.  
 
|-
 
|-
 
|05:51
 
|05:51
| ಈಗ ನಾನು  'or' , ಅಂದರೆ ಈ  '''or''' ಆಪರೇಟರ್ ಅನ್ನು ಬಳಸಿ,  '''or''' '' '''$size''' is bigger than half a megabyte '' ಎಂದು ಹೇಳುವೆನು. .
+
| ಈಗ ನಾನು  'or' , ಅಂದರೆ ಈ  '''or''' ಆಪರೇಟರ್ ಅನ್ನು ಬಳಸಿ,  '''or $size is bigger than half a megabyte''' ಎಂದು ಹೇಳುವೆನು.  
 
|-
 
|-
 
|06:04
 
|06:04
Line 184: Line 184:
 
|-
 
|-
 
|06:43
 
|06:43
|ಹಾಗಾಗಿ ಈ ಮೆಸೇಜ್ ಅನ್ನು  "Format not allowed or file size too big" ಎಂದು ಬದಲಿಸುವೆನು.  
+
|ಹಾಗಾಗಿ, ಈ ಮೆಸೇಜ್ ಅನ್ನು  "Format not allowed or file size too big" ಎಂದು ಬದಲಿಸುವೆನು.  
 
|-
 
|-
 
|06:56
 
|06:56
Line 217: Line 217:
 
|-
 
|-
 
|07:44
 
|07:44
| ನಿಮ್ಮ ವೆವ್ ಸರ್ವರ್ ಗೆ ಫೈಲ್ ಗಳು ದೊಡ್ಡದಾದಾಗ,  ನಿಮ್ಮ ಫೈಲ್ ನ ಟೈಪ್ (ವಿಧ) ಮತ್ತು ಸೈಜ್ (ಅಳತೆ) ಅನ್ನು ಇದನ್ನು ಬಳಸಿ ನಿರ್ದಿಷ್ಟಪಡಿಸಲು ನೀವು ತಿಳಿದಿರಬೇಕು.  
+
| ನಿಮ್ಮ ವೆಬ್ ಸರ್ವರ್ ಗೆ ಫೈಲ್ ಗಳು ದೊಡ್ಡದಾದಾಗ,  ನಿಮ್ಮ ಫೈಲ್ ನ ಟೈಪ್ ಮತ್ತು ಸೈಜ್ ಅನ್ನು ಇದನ್ನು ಬಳಸಿ ನಿರ್ದಿಷ್ಟಪಡಿಸಲು ನೀವು ತಿಳಿದಿರಬೇಕು.  
 
|-
 
|-
 
|07:54
 
|07:54
Line 235: Line 235:
 
|-
 
|-
 
|08:15
 
|08:15
|ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.
+
|ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Latest revision as of 08:52, 20 May 2020

Time Narration
00:00 ಪುನಃ ಸ್ವಾಗತ. ಈ ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ, ನಾವು ಈ ಫಾರ್ಮ್ ಅನ್ನು ಬಳಸಿ ಅಪ್ಲೋಡ್ ಮಾಡಿದ ಫೈಲ್ ನ ನಿರ್ದಿಷ್ಟವಾದ ಪ್ರಾಪರ್ಟಿಗಳನ್ನು ಹೇಗೆ ತೆಗೆದುಕೊಳ್ಳುವುದು ಎಂದು ನೋಡಿದ್ದೇವೆ.
00:10 ಈಗ ನಾನು ಈ ಫೈಲ್ ಅನ್ನು ಅಪ್ಲೋಡ್ ಮಾಡುವುದು ಹೇಗೆ ಮತ್ತು ಇದನ್ನು ಈಗ ಸದ್ಯಕ್ಕೆ ಖಾಲಿಯಾಗಿರುವ, "uploaded" ಫೋಲ್ಡರ್ ಗೆ ಕಳುಹಿಸುವುದು ಹೇಗೆ ಎಂದು ತೋರಿಸುವೆನು
00:18 ಹಿಂದಿನ ಟ್ಯುಟೋರಿಯಲ್ ಅನ್ನು ನೆನಪಿಸಿಕೊಳ್ಳಿ, ನಾವು ವೆಬ್ ಸರ್ವರ್ ನಲ್ಲಿ ಈ ಫೈಲ್ ಟೆಂಪರರಿ(ತಾತ್ಕಾಲಿಕ) ಜಾಗದಲ್ಲಿ ಸ್ಟೋರ್ ಆಗುತ್ತದೆ ಎಂದು ಹೇಳಿದ್ದೆವು.
00:25 ಈಗ ಅದರಿಂದ ಏನು ಉಪಯೋಗವಿಲ್ಲ.
00:29 ಇಲ್ಲಿ ಎಲ್ಲ ಪ್ರಾಪರ್ಟಿಗಳಿವೆ, ಇಲ್ಲಿ ನಾನು"properties of the uploaded file" ಎಂದು ಕಮೆಂಟ್ ಮಾಡುವೆನು, ಹಾಗಾಗಿ ನಾವು ಏನು ಮಾಡುತ್ತಿರುವೆವು ಎಂದು ತಿಳಿಯುತ್ತದೆ.
00:34 ಇಲ್ಲಿ ನಾವು ಎಲ್ಲ ನಿರ್ದಿಷ್ಟವಾದ ಪ್ರಾಪರ್ಟಿಗಳನ್ನು ಹೊಂದಿದ್ದೇವೆ.
00:38 ನಾನು ಅವುಗಳಿಗೆ ನೆನಪಿಟ್ಟುಕೊಳ್ಳಲು ಸುಲಭವಾದ ವೇರಿಯೇಬಲ್ ಹೆಸರುಗಳನ್ನು ಕೊಟ್ಟಿದ್ದೇನೆ. ಹಾಗಾಗಿ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಕಮೆಂಟ್ ಮಾಡುವುದು ಬೇಡ.
00:46 ಈಗ ಮೊದಲಿಗೆ ನಾನು ಎರರ್ ಗಳಿವೆಯೇ ಎಂದು ಪರೀಕ್ಷಿಸಲು ಒಂದು if ಸ್ಟೇಟ್ಮೆಂಟ್ ಅನ್ನು ರಚಿಸುವೆನು.
00:53 ಇಲ್ಲಿ , if error code is bigger than zero ಅಂದರೆ ಎರರ್ ಕೋಡ್ ಇದನ್ನು ಕೊಟ್ಟಿದೆ ಎಂದು ಅರ್ಥವಾಗುತ್ತದೆ. ಆಗ ನಾನು 'die' ಎಂದು ಟೈಪ್ ಮಾಡಿ,
01:03 ಅದರಲ್ಲಿ ಎರರ್ ಮೆಸೇಜ್ ಅಂದರೆ "File couldn't..."
01:11 ಅಥವಾ "Error uploading file! code $error" ಎಂದು ಟೈಪ್ ಮಾಡುವೆನು.
01:20 ಇದು ಯೂಸರ್ ಗೆ ಎರರ್ ಕೋಡ್ ಅನ್ನು ಕೊಡುತ್ತದೆ.
01:23 ಈಗ else ಭಾಗವನ್ನು ನೋಡೋಣ.
01:25 ಇದು ಸರಳವಾಗಿ ಮತ್ತು ಒಂದೇ ಸಾಲಿನಲ್ಲಿರಲು, ನಾನು ಇಲ್ಲಿ ಕರ್ಲಿ ಬ್ರ್ಯಾಕೆಟ್ ಅನ್ನು ಸೇರಿಸುವೆನು.
01:29 ಹಾಗಾಗಿ else, ನಾನು 'move_uploaded_file()' ಎಂಬ ಫಂಕ್ಷನ್ ಅನ್ನು ಬಳಸುವೆನು.
01:39 ನಂತರ ಈ ಫಂಕ್ಷನ್ ನ ಮೊದಲ ಪ್ಯಾರಾಮೀಟರ್ ಆದ 'temp' ಅಂದರೆ ಟೆಂಪರರಿ ನೇಮ್ ಅನ್ನು ಟೈಪ್ ಮಾಡುವೆನು ಮತ್ತು ಇದರ ಎರಡನೇ ಪ್ಯಾರಾಮೀಟರ್, ಫೈಲ್ ಹೋಗಬೇಕಾದ ಜಾಗ ಅಂದರೆ ಇಲ್ಲಿ 'uploaded'ಫೋಲ್ಡರ್ ಆಗಿದೆ.
01:51 ಹಾಗಾಗಿ ಇಲ್ಲಿ 'uploaded' ಎಂದು ಮತ್ತು ಒಂದು ಫಾರ್ವಾರ್ಡ್ ಸ್ಲ್ಯಾಶ್ ಅನ್ನು ಟೈಪ್ ಮಾಡುವೆನು.
01:59 ಮತ್ತು ಇದರ ಕೊನೆಯಲ್ಲಿ ನಾವು ಅಪ್ಲೋಡ್ ಮಾಡಿದ ಫೈಲ್ ನ ಹೆಸರನ್ನು ಕೂಡ ಜೋಡಿಸುವೆವು.
02:07 ಹಾಗಾಗಿ ಅದು ಇಲ್ಲಿ '$name' ಎಂದಾಗುವುದು.
02:10 ಇಲ್ಲಿ ನಾವು ಕೇವಲ ಆಂತರಿಕ ವೇರಿಯೇಬಲ್ ಗಳನ್ನು ಸೇರಿಸುತ್ತಿದ್ದೇವೆ.
02:15 ಇಲ್ಲವಾದಲ್ಲಿ ನಾವು ಇವೆಲ್ಲವನ್ನೂ ಟೈಪ್ ಮಾಡಬೇಕಾಗಿತ್ತು. ಉದಾಹರಣೆಗೆ - "temp_name",
02:19 ನಂತರ ಇಲ್ಲಿ ಹೋಗಿ ಇದನ್ನು ಈ ರೀತಿಯಾಗಿ ಇಡಬೇಕಿತ್ತು.
02:22 ಇದು ಸ್ವಲ್ಪ ಗೊಂದಲಮಯವಾಗಿದ್ದು, ಓದಲು ಕಷ್ಟವಾಗಿರುತ್ತದೆ.
02:25 ಹಾಗಾಗಿ ಇಲ್ಲಿ ಈ ವೇರಿಯೇಬಲ್ ಗಳನ್ನು ಇಡುವುದು ಸುಲಭವಾಗಿದೆ.
02:33 ಈಗ ನಾನು ಇದನ್ನು ತೆಗೆದು, ಇದನ್ನು ಇಲ್ಲಿ ಇಡುವೆನು.
02:37 ಕೊನೆಯಲ್ಲಿ "Upload complete!" ಎಂಬ ಮೆಸೇಜ್ ಅನ್ನು ಎಕೋ ಮಾಡುವೆನು.
02:41 ಈಗ ಇದನ್ನು ಪ್ರಯತ್ನಿಸೋಣ.
02:47 ನಾನು ನಮ್ಮ ಪೇಜ್ ಗೆ ಹೋಗಿ, 'intro to avi' ಫೈಲ್ ಅನ್ನು ತೆಗೆದುಕೊಳ್ಳುವೆನು.
02:51 upload ಅನ್ನು ಕ್ಲಿಕ್ ಮಾಡುವೆನು ಮತ್ತು ನಾವು "Upload is complete!" ಎಂದು ನೋಡುವೆವು.
02:55 ಈಗ ನನ್ನ ಫೈಲ್ ಅನ್ನು ಪರೀಕ್ಷಿಸೋಣ.
02:57 Uploadಫೋಲ್ಡರ್ ಗೆ ಹೋಗಿ, "uploaded" ಸಬ್ ಡೈರೆಕ್ಟರಿಯನ್ನು ಕ್ಲಿಕ್ ಮಾಡಿ. ನೀವು ಮೊದಲು ವೆಬ್ ಸರ್ವರ್ ನ ಟೆಂಪರರಿ ಡೈರೆಕ್ಟರಿಯಲ್ಲಿ ಸ್ಟೋರ್ ಆಗಿದ್ದ ಫೈಲ್, ಇಲ್ಲಿರುವುದನ್ನು ನೀವು ನೋಡಬಹುದು.
03:08 ನಾವು ಫೈಲ್ ಅನ್ನು ಯಶಸ್ವಿಯಾಗಿ ಅಪ್ಲೋಡ್ ಮಾಡಿದ್ದೇವೆ.
03:13 ನಾವು ಇನ್ನೂ ಕೆಲವು ಕೆಲಸಗಳನ್ನು ಮಾಡುವುದಿದೆ.
03:15 ನಾನು ಇನ್ನೊಂದು if ಸ್ಟೇಟ್ಮೆಂಟ್ ಅನ್ನು Undo ಮಾಡುವೆನು ಅಥವಾ ಈ if ಸ್ಟೇಟ್ಮೆಂಟ್ ಅನ್ನು Undo ಮಾಡುವೆನು.
03:20 ಈಗ ನಾವು ಅಪ್ಲೋಡ್ ಮಾಡಲು ಇಷ್ಟಪಡದ ನಿರ್ದಿಷ್ಟವಾದ ಫೈಲ್ ಟೈಪ್ ಅನ್ನು ಪರೀಕ್ಷಿಸಲು ಹೊರಟಿರುವೆವು.
03:24 ಉದಾಹರಣೆಗೆ ನನಗೆ 'avi' ಫೈಲ್ ಗಳನ್ನು ಅಪ್ಲೋಡ್ ಮಾಡಲು ಇಷ್ಟವಿಲ್ಲ ಎಂದುಕೊಳ್ಳೋಣ.
03:30 ಆಗ ನಾನು if error is bigger than zero, ಫೈಲ್ ಗಳನ್ನು ಅಪ್ಲೋಡ್ ಮಾಡಬೇಡಿ ಎಂದು ಮಾಡುವೆನು.
03:37 ಹಾಗೆ ಬೇಡ ನಾನು ಈ else ನ ಒಳಗೆ ಇನ್ನೊಂದು if ಸ್ಟೇಟ್ಮೆಂಟ್ ಅನ್ನು ಸೇರಿಸುವೆನು.
03:41 ಮತ್ತು ನಾನು ಇಲ್ಲಿ ಒಂದು ಬ್ಲಾಕ್ ಅನ್ನು ರಚಿಸುವೆನು.
03:47 conditions for the file ಎಂದು ಇಲ್ಲಿ ಕಮೆಂಟ್ ಮಾಡುವೆನು.
03:51 ಫೈಲ್ ನ ಟೈಪ್ ಅಂದರೆ ನಮ್ಮ $type ವೇರಿಯೇಬಲ್, ಹಾಗಾಗಿ ನಾನು t-y-p-e, ಎರಡು ಇಕ್ವಲ್ ಚಿಹ್ನೆ, equals video slash avi ಎಂದು ಟೈಪ್ ಮಾಡುವೆನು.
04:09 ಇದರ ಮೊದಲ ಭಾಗದಲ್ಲಿ, ಇದನ್ನು ಎಕೋ ಮಾಡಿದಾಗ ಅದು video slash avi ಆಗಿತ್ತು ಎಂದು ನೀವು ನೋಡಿರುವಿರಿ.
04:19 ಮತ್ತು ಇಲ್ಲಿ ನಾವು ಇದು video slash avi ಗೆ ಸಮವಾಗಿದ್ದರೆ, ಫೈಲ್ ಅನ್ನು ಅಪ್ಲೋಡ್ ಮಾಡಿ ಎಂದು ಹೇಳುತ್ತಿದ್ದೇವೆ.
04:28 ಆದರೆ ನಾನು ಈಗ ಇದನ್ನು ಕೆಳಗೆ ಸರಿಸಿ, ಅದನ್ನು else ಬ್ಲಾಕ್ ನಲ್ಲಿ ಇಡುವೆನು.
04:32 ಈಗ ನಾನು -ವಿಡೀಯೋವು avi ಆಗಿದ್ದರೆ ಆಗ die ಎಂದೂ ಮತ್ತು "That format is not allowed!" ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.
04:44 ಸರಿ. ಈಗ ನಾನು ಇದನ್ನು ನಮ್ಮ ಅಪ್ಲೋಡೆಡ್ ಡೈರಕ್ಟರಿಯಿಂದ ಅಳಿಸುವೆನು ಮತ್ತು ನನ್ನ upload ಫೈಲ್ ಗೆ ಹಿಂದಿರುಗುವೆನು.
04:54 ಈಗ ನಾನು 'intro dot avi' ಅನ್ನು ಆಯ್ಕೆ ಮಾಡಿಕೊಂಡು, Upload ಅನ್ನು ಕ್ಲಿಕ್ ಮಾಡಿ, ಇದು "That format is not allowed!" ಎಂದು ತೋರಿಸುವುದು.
05:01 ಈಗ ನಾವು 'uploaded' ಡೈರಕ್ಟರಿಗೆ ಹೋದರೆ, ಆ ಫೋಲ್ಡರ್ ಖಾಲಿಯಾಗಿರುವುದನ್ನು ನೀವು ನೋಡಬಹುದು.
05:06 ಏನೂ ಅಪ್ಲೋಡ್ ಆಗಿಲ್ಲ.
05:08 ಈಗ 'avi' ನ ಬದಲು, ನಾನು 'images with png' ಎಕ್ಸೆಟೆನ್ಷನ್ ಅನ್ನು ನಿರ್ಬಂಧಿಸಲು ಬಯಸುವೆನು.
05:15 ನಾನು ಇದನ್ನು ಇಲ್ಲಿ ಬದಲಿಸುವೆನು ಮತ್ತು ನನ್ನ ಫೈಲ್ ಅನ್ನು ಮತ್ತೊಮ್ಮೆ ಅಪ್ಲೋಡ್ ಮಾಡುವೆನು.
05:23 ನೀವು ಇದನ್ನು ನೋಡಬಹುದು. ಏಕೆಂದರೆ ಇದು ಸ್ವೀಕೃತಿ ಆಗುವಂತಹ ಫೈಲ್ ಫಾರ್ಮ್ಯಾಟ್ ಆಗಿದೆ. ನಾವು "Upload complete!" ಎಂಬ ಮೆಸೇಜ್ ಅನ್ನು ಪಡೆಯುವೆವು. 'uploaded' ಫೋಲ್ಡರ್ ಗೆ ವರ್ಗಾಯಿಸಲ್ಪಟ್ಟಿದೆ.
05:33 ಈಗ ಇದನ್ನು ಮತ್ತೊಮ್ಮೆ ಡಿಲೀಟ್ ಮಾಡೋಣ. ಓಹ್ ! ಕ್ಯಾನ್ಸಲ್ ಮಾಡಿಬಿಟ್ಟೆ. ಮತ್ತೊಮ್ಮೆ ಡಿಲೀಟ್ ಮಾಡೋಣ.
05:42 ಸರಿ ಈಗ ನಾವು ನಿರ್ದಿಷ್ಟವಾದ ಟೈಪ್ ಅನ್ನು ಹೇಗೆ ಸೂಚಿಸುವುದು ಎಂದು ನೋಡಿದ್ದೇವೆ.
05:47 ಈಗ ನಾವು ಫೈಲ್ ಗೆ ನಿರ್ದಿಷ್ಟವಾದ ಸೈಜ್ ಅನ್ನು ಹೇಗೆ ಸೂಚಿಸುವುದು ಎಂದು ನೋಡೋಣ.
05:51 ಈಗ ನಾನು 'or' , ಅಂದರೆ ಈ or ಆಪರೇಟರ್ ಅನ್ನು ಬಳಸಿ, or $size is bigger than half a megabyte ಎಂದು ಹೇಳುವೆನು.
06:04 ಇದು ಅರ್ಧ ಮೆಗಾಬೈಟ್ ಅಂದರೆ ಐದು ನೂರು ಸಾವಿರ ಬಿಟ್ಸ್ ಕ್ಷಮಿಸಿ, ಬೈಟ್ಸ್ ಆಗಿದೆ. ನಾನು ಬೈಟ್ಸ್ ಎಂದು ಹೇಳಲು ಬಿಟ್ಸ್ ಎಂದು ಹೇಳಿ ತಪ್ಪು ಮಾಡಿದ್ದೇನೆ.
06:14 ಹಾಗಾಗಿ ಅದು ಐದು ನೂರು ಸಾವಿರ ಬೈಟ್ ಗಳು ಅಂದರೆ ಸೊನ್ನೆ ಬಿಂದು ನಾಲ್ಕು ಮೆಗಾ ಬೈಟ್ ಗಳು. ನಾನು ಇದನ್ನು ಅರ್ಧ ಮೆಗಾಬೈಟ್ ಎಂದು ಹೇಳುವೆನು.
06:29 ಇದು ಸೈಜ್ ಅನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಇದು ಅರ್ಧ ಮೆಗಾಬೈಟ್ ಗೂ ಹೆಚ್ಚಾಗಿದೆ.
06:38 ಈಗ ಇದು "Format is not allowed" ಎಂದು ತೋರಿಸುತ್ತದೆ.
06:43 ಹಾಗಾಗಿ, ಈ ಮೆಸೇಜ್ ಅನ್ನು "Format not allowed or file size too big" ಎಂದು ಬದಲಿಸುವೆನು.
06:56 ಹಾಗಾಗಿ , ನೀವು $type ಅನ್ನು ಪರೀಕ್ಷಿಸಲು ಮತ್ತು $size ಅನ್ನು ಪರೀಕ್ಷಿಸಲು if ಸ್ಟೇಟ್ಮೆಂಟ್ ಅನ್ನು ರಚಿಸಬಹುದು.
07:03 ನೀವು ಈ condition ಅನ್ನು ತೆಗೆದುಕೊಳ್ಳಬೇಕು ಮತ್ತು ಇನ್ನೊಂದು if ಸ್ಟೇಟ್ಮೆಂಟ್ ನಲ್ಲಿ ಹಾಕೋಣ.
07:09 ಹಾಗಾಗಿ ನಾನು ಇಲ್ಲಿ ಹಿಂದಿರುಗುವೆನು ಮತ್ತು ನನ್ನ ಫೈಲ್ ಅನ್ನು ಮತ್ತೊಮ್ಮೆ ಆಯ್ಕೆಮಾಡುವೆನು.
07:12 ಇದು ಇಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.
07:14 Upload ಅನ್ನು ಕ್ಲಿಕ್ ಮಾಡಿ ಮತ್ತು "Format not allowed..." ಎಂದು ಬರುತ್ತದೆ.
07:19 ಈಗ ನಮ್ಮ ಕೋಡ್ ಗೆ ಹಿಂದಿರುಗಿದರೆ, ಇದು 'png' ಫಾರ್ಮ್ಯಾಟ್ ನಲ್ಲಿ ಇಲ್ಲ ಆದರೆ ಇದು ಸೈಜ್ ನ ಮಿತಿಯನ್ನು ಮೀರುತ್ತಿದೆ.
07:25 ಇದನ್ನು 2 ಮಿಲಿಯನ್ ಎಂದು ಬದಲಿಸೋಣ, ಅಂದರೆ 2 ಮೆಗಾಬೈಟ್ಸ್ ಆಗಿದೆ.
07:31 ರಿಫ್ರೆಶ್ ಮಾಡಿ, ಅದನ್ನು ಕಳುಹಿಸಿ.
07:33 ನಾವು ಇಲ್ಲಿ ಅಪ್ಲೋಡ್ ಪೂರ್ಣವಾಗಿದೆ ಎಂದು ನೋಡಬಹುದು ಏಕೆಂದರೆ ಇದರ ಸೈಜ್ ಕೇವಲ ಒಂದು ಮೆಗಾಬೈಟ್ ಆಗಿದೆ.
07:39 ಇದು File Upload ನ ಕುರಿತಾಗಿದೆ.
07:44 ನಿಮ್ಮ ವೆಬ್ ಸರ್ವರ್ ಗೆ ಫೈಲ್ ಗಳು ದೊಡ್ಡದಾದಾಗ, ನಿಮ್ಮ ಫೈಲ್ ನ ಟೈಪ್ ಮತ್ತು ಸೈಜ್ ಅನ್ನು ಇದನ್ನು ಬಳಸಿ ನಿರ್ದಿಷ್ಟಪಡಿಸಲು ನೀವು ತಿಳಿದಿರಬೇಕು.
07:54 ನಿಮ್ಮ ವೆಬ್ ಸರ್ವರ್ ನಲ್ಲಿ ನಿಮಗೆ ದೊಡ್ಡ ಫೈಲ್ ಗಳು ಬೇಡವಾದಲ್ಲಿ, ಇದನ್ನು ನಿಯಂತ್ರಿಸುವುದು ಒಳ್ಳೆಯ ವಿಧಾನವಾಗಿದೆ.
07:58 ನೀವು ನೋಡಿದಂತೆ ಇದನ್ನು ರಚಿಸುವುದು ತುಂಬ ಸುಲಭವಾಗಿದೆ.
08:01 ಇದನ್ನು ಅಭ್ಯಾಸ ಮಾಡಿ ಮತ್ತು ನೀವು ಇದು ಎಷ್ಟು ಉಪಯುಕ್ತ ಎಂದು ಪ್ರಭಾವಿತರಾಗುವಿರಿ.
08:05 ನಿಮಗೆ ಪ್ರಶ್ನೆಗಳಿದ್ದರೆ ಹಿಂಜರಿಕೆಯಿಲ್ಲದೇ ಕೇಳಬಹುದು.
08:08 ನಿಮಗೆ ಅಪ್ಡೇಟ್ ವಿಡಿಯೋ ಅಥವಾ ಹೊಸ ವಿಡಿಯೋ ಗಳ ಪ್ರಕಟಣೆ (ನೋಟಿಫಿಕೇಷನ್) ಬೇಕಾದರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿಕೊಳ್ಳಿ.
08:15 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

NaveenBhat, Sandhya.np14