Difference between revisions of "PHP-and-MySQL/C4/Cookies-Part-2/Kannada"
From Script | Spoken-Tutorial
Sandhya.np14 (Talk | contribs) (Created page with "{|Border=1 |'''Time''' |'''Narration''' |- |00:00 | ಪುನಃ ಸ್ವಾಗತ. ಸಂಕ್ಷಿಪ್ತವಾಗಿ, '''cookie''' ಟ್ಯುಟೋರಿಯಲ್...") |
Sandhya.np14 (Talk | contribs) |
||
(One intermediate revision by one other user not shown) | |||
Line 4: | Line 4: | ||
|- | |- | ||
|00:00 | |00:00 | ||
− | | ಪುನಃ ಸ್ವಾಗತ. ಸಂಕ್ಷಿಪ್ತವಾಗಿ, '''cookie''' ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ ನಾವು ಕುಕಿ ಗಳನ್ನು ಹೇಗೆ ರಚಿಸುವುದು, ಅದಕ್ಕೆ ಮುಕ್ತಾಯದ ಸಮಯ(ಎಕ್ಸ್ಪೈರಿ ಡೇಟ್) ಅನ್ನು ಸೆಟ್ ಮಾಡುವುದು ಹೇಗೆ ಮತ್ತು ನಿರ್ದಿಷ್ಟವಾದ ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು | + | | ಪುನಃ ಸ್ವಾಗತ. ಸಂಕ್ಷಿಪ್ತವಾಗಿ, '''cookie''' ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ ನಾವು ಕುಕಿ ಗಳನ್ನು ಹೇಗೆ ರಚಿಸುವುದು, ಅದಕ್ಕೆ ಮುಕ್ತಾಯದ ಸಮಯ(ಎಕ್ಸ್ಪೈರಿ ಡೇಟ್) ಅನ್ನು ಸೆಟ್ ಮಾಡುವುದು ಹೇಗೆ ಮತ್ತು ನಿರ್ದಿಷ್ಟವಾದ ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಎಂದು ಕಲಿತಿದ್ದೇವೆ. |
|- | |- | ||
|00:13 | |00:13 | ||
− | |ಈ '''command''' ಅನ್ನು ಬಳಸಿ, ನಾವು ಸ್ಟೋರ್ ಮಾಡಿದ ಪ್ರತಿಯೊಂದು ಕುಕಿ ಗಳನ್ನು | + | |ಈ '''command''' ಅನ್ನು ಬಳಸಿ, ನಾವು ಸ್ಟೋರ್ ಮಾಡಿದ ಪ್ರತಿಯೊಂದು ಕುಕಿ ಗಳನ್ನು ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ. |
|- | |- | ||
|00:18 | |00:18 | ||
Line 25: | Line 25: | ||
|- | |- | ||
|00:46 | |00:46 | ||
− | | | + | |ಈ ಸ್ಟೇಟ್ಮೆಂಟ್ ನ ಅರ್ಥ ಹೀಗಿದೆ: |
|- | |- | ||
|00:49 | |00:49 | ||
Line 127: | Line 127: | ||
|- | |- | ||
|03:30 | |03:30 | ||
− | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ | + | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. |
Latest revision as of 09:09, 18 May 2020
Time | Narration |
00:00 | ಪುನಃ ಸ್ವಾಗತ. ಸಂಕ್ಷಿಪ್ತವಾಗಿ, cookie ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ ನಾವು ಕುಕಿ ಗಳನ್ನು ಹೇಗೆ ರಚಿಸುವುದು, ಅದಕ್ಕೆ ಮುಕ್ತಾಯದ ಸಮಯ(ಎಕ್ಸ್ಪೈರಿ ಡೇಟ್) ಅನ್ನು ಸೆಟ್ ಮಾಡುವುದು ಹೇಗೆ ಮತ್ತು ನಿರ್ದಿಷ್ಟವಾದ ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಎಂದು ಕಲಿತಿದ್ದೇವೆ. |
00:13 | ಈ command ಅನ್ನು ಬಳಸಿ, ನಾವು ಸ್ಟೋರ್ ಮಾಡಿದ ಪ್ರತಿಯೊಂದು ಕುಕಿ ಗಳನ್ನು ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ. |
00:18 | ಈಗ ನಾನು ಈ ಕುಕಿಗಳನ್ನು ರಚಿಸಿದ್ದೇನೆ ಎಂದು ಭಾವಿಸಿ, ಇಲ್ಲಿ ಈ ನಿರ್ದಿಷ್ಟವಾದ ಕುಕಿ ಯನ್ನು ಬಳಸಿ, ಇದು ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂದು ಪರೀಕ್ಷಿಸುವೆನು. |
00:28 | ಇದನ್ನು ಮಾಡಲು ನಾವು isset() ಎಂಬ ಫಂಕ್ಷನ್ ಅನ್ನು ಬಳಸುವೆವು. |
00:32 | ಇದು ಸೆಟ್ ಆಗಿದೆಯೇ ಅಥವಾ ಇಲ್ಲವೋ ಎಂಬ ಆಧಾರದ ಮೇಲೆ true ಅಥವಾ false ವ್ಯಾಲ್ಯುವನ್ನು ಕೊಡುತ್ತದೆ. |
00:37 | ಉದಾಹರಣೆಗೆ .ಇಲ್ಲಿ ನಾನು ಡಾಲರ್ ಚಿಹ್ನೆ, ನಂತರ ಒಂದು ಅಂಡರ್ಸ್ಕೋರ್ ಅನ್ನು ಹಾಕಿ , cookie ಎಂದು ಟೈಪ್ ಮಾಡುವೆನು. |
00:42 | ಇಲ್ಲಿ ನಾನು 'name' ಎಂದು ಇಡುವೆನು. |
00:46 | ಈ ಸ್ಟೇಟ್ಮೆಂಟ್ ನ ಅರ್ಥ ಹೀಗಿದೆ: |
00:49 | ಕುಕಿ ನೇಮ್ ಸೆಟ್ ಆಗಿದ್ದರೆ ನಾವು “Cookie is set” ಎಂದು ಎಕೋ ಮಾಡುವೆವು, |
00:57 | ಇಲ್ಲವಾದಲ್ಲಿ ಬಳಕೆದಾರರಿಗೆ "Cookie is not set" ಎಂದು ಎಕೋ ಮಾಡುವೆವು. |
01:01 | ಈಗ ನಾನು ನನ್ನ cookie ಅನ್ನು ಸೆಟ್ ಮಾಡಿದ್ದೇನೆ ಮತ್ತು ಎಲ್ಲವೂ ಕಾರ್ಯನಿರ್ವಹಿಸುತ್ತಿದೆ ಎಂದು ಭಾವಿಸಿ, ರಿಫ್ರೆಶ್ ಮಾಡಿದರೆ, ನಾನು "Cookie is set" ಎಂಬ ಸಂದೇಶವನ್ನು ಪಡೆಯುವೆನು. |
01:11 | ಈಗ ನಾನು ಒಂದು cookie ಅನ್ನು 'unset' ಮಾಡುವುದು ಹೇಗೆ ಎಂದು ತೋರಿಸುವೆನು. |
01:14 | ಈಗ ನಾನು ನಮ್ಮ if ಸ್ಟೇಟ್ಮೆಂಟ್ ಗೂ ಮೊದಲು ನಾನು ನನ್ನ ಕುಕಿ ಯನ್ನು ಅನ್ಸೆಟ್ ಮಾಡಲು ಬಯಸುವೆನು. |
01:20 | unset a cookie ಎಂದು ಕಮೆಂಟ್ ಮಾಡುವೆನು. ಈಗ ಈ name ಕುಕಿಯನ್ನು ಅನ್ಸೆಟ್ ಮಾಡುವೆನು. |
01:25 | ನಾವು ಈಗ ಇದನ್ನು ಅನ್ಸೆಟ್ ಮಾಡಲು ಕಲಿತರೆ, ನಾವು ಇದನ್ನು ಕೂಡ ಅನ್ಸೆಟ್ ಮಾಡಬಹುದು. |
01:31 | ಹಾಗಾಗಿ ನಾನು ಈ "name" cookie ಯನ್ನು ಅನ್ಸೆಟ್ ಮಾಡುವೆನು. |
01:34 | ಹಾಗಾಗಿ ಅನ್ಸೆಟ್ ಮಾಡಲು, ನಾವು ಅದೇ ಕಮಾಂಡ್ ಅಂದರೆ 'setcookie()' ಯನ್ನೇ ಬಳಸುವೆವು. |
01:39 | ನಾವು ಒಂದು ಕುಕಿಯನ್ನು ರೆಸೆಟ್ ಮಾಡುತ್ತಿದ್ದೇವೆ. |
01:41 | ಈಗ ಸದ್ಯಕ್ಕೆ ಇದು ಅರ್ಥರಹಿತವಾಗಿದೆ, ಆದರೆ ಶೀಘ್ರದಲ್ಲೇ ಅರ್ಥವಾಗುತ್ತದೆ. |
01:45 | ಈಗ ನಾವು ಕುಕಿ ನೇಮ್ ಅನ್ನು ಖಾಲಿ ಬಿಡುವೆವು. |
01:49 | ಮತ್ತು ಇಲ್ಲಿ ನಮ್ಮ ಎಕ್ಸ್ಪೈರಿ ಡೇಟ್ ಇದೆ, |
01:51 | ನಾನು ಇಲ್ಲಿ, "$exp_unset" ಎಂಬ ಹೊಸದನ್ನು ರಚಿಸುವೆನು. |
01:55 | ಮತ್ತು ಇದು time minus 86400 ಗೆ ಸಮವಾಗಿರುತ್ತದೆ. |
02:01 | ಇಲ್ಲಿ ನಾವು ಪ್ಲಸ್ ಅನ್ನು ಹಾಕಿದ್ದೆವು ಅಂದರೆ ಇದು ಭವಿಷ್ಯದ ಸಮಯವನ್ನು ಹೇಳುತ್ತಿತ್ತು. |
02:05 | ಈಗ ಕುಕಿ ಯನ್ನು ಈ ವೇರಿಯೇಬಲ್ ಗೆ ಸೆಟ್ ಮಾಡಿ, ಇದು ಭವಿಷ್ಯದ ಸಮಯಕ್ಕೆ ನಾವು ಕುಕಿಯನ್ನು ಅನ್ಸೆಟ್ ಮಾಡಿರುವುದನ್ನು ಪ್ರತಿನಿಧಿಸುತ್ತದೆ. |
02:13 | ಅಂದರೆ ನಾವು ಈಗಾಗಲೇ ಅಸ್ತಿತ್ವದಲ್ಲಿದ್ದ ನೇಮ್ ಎಂಬ ಕುಕಿಯನ್ನು ವ್ಯಾಲ್ಯುರಹಿತವಾಗಿ ಸೆಟ್ ಮಾಡಿ, |
02:20 | “$exp_unset” ವೇರಿಯೇಬಲ್ ಅನ್ನು ಬಳಸಿ ಹಿಂದಿನ ಸಮಯವನ್ನು ಸೆಟ್ ಮಾಡುವ ಮೂಲಕ ನಾವು ಕುಕಿಯನ್ನು ಅನ್ಸೆಟ್ ಮಾಡಿದ್ದೇವೆ. |
02:28 | ಈಗ ನಾನು ಈ ಕೋಡ್ ಅನ್ನು ತೆಗೆದು ಹಾಕಿ ಪೇಜ್ ಅನ್ನು ರನ್ ಮಾಡುವೆನು. |
02:34 | ಇಲ್ಲಿ ಏನನ್ನೂ ತೋರಿಸುತ್ತಿಲ್ಲ, ಕುಕಿ ಅನ್ಸೆಟ್ ಆಗಿದೆ ಎಂದು ಭಾವಿಸೋಣ. |
02:40 | ನಾನು ಈಗ ಈ ಕೋಡ್ ಅನ್ನು ತೆಗೆಯಲು ಬಯಸುವೆನು, ಹಾಗಾಗಿ ನಾನು ಇದನ್ನು ಕಮೆಂಟ್ ಮಾಡುವೆನು. |
02:45 | ನಾನು ನನ್ನif ಸ್ಟೇಟ್ಮೆಂಟ್ ಅನ್ನು ಪುನಃ ಇಲ್ಲಿ ಇಡುವೆನು. |
02:48 | ಈಗ ಈ ಕೋಡ್ ನೇಮ್ ಎಂಬ ಕುಕಿ ಸೆಟ್ ಆಗಿದೆಯೆ ಎಂದು ಕೇಳುತ್ತದೆ. ನಾನು ಈಗಾಗಲೇ ಕುಕಿಯನ್ನು ಅನ್ಸೆಟ್ ಮಾಡಿರುವುದರಿಂದ, ನಾನು "Cookie is not set" ಎಂಬ ಫಲಿತಾಂಶವನ್ನು ಪಡೆಯಬೇಕು. |
02:56 | ಈಗ ರಿಫ್ರೆಶ್ ಮಾಡೋಣ ಮತ್ತು "Cookie is not set" ಎಂಬ ಫಲಿತಾಂಶವನ್ನು ಪಡೆದಿದ್ದೇವೆ. |
03:02 | ಈಗ ನಿಮಗೆ ಮತ್ತೊಮ್ಮೆ ಕುಕಿ ಯನ್ನು ಸೆಟ್ ಮಾಡಬೇಕಾಗಿದ್ದರೆ, ಇಲ್ಲಿ ಸೆಟ್ ಮಾಡಬಹುದು ಮತ್ತು ನೀವು ಕುಕಿಯ ವ್ಯಾಲ್ಯುಗಳನ್ನು ಬದಲಿಸಬಹುದು. |
03:08 | ಕುಕಿಯ ವ್ಯಾಲ್ಯುವನ್ನು ಬದಲಿಸಲು, ನಾವು ಮತ್ತೊಮ್ಮೆ 'setcookie()' ಕಮಾಂಡ್ ಅನ್ನು ಬಳಸಬೇಕು. |
03:13 | ಈಗ ಇಲ್ಲಿ - set cookie "name" ಎಂದು ನಂತರ ಇಲ್ಲಿ ಒಂದು ಹೊಸ ವ್ಯಾಲ್ಯುವನ್ನು ಟೈಪ್ ಮಾಡಿ. |
03:17 | cookie ಗಳ ಜೊತೆಗೆ ಕಾರ್ಯನಿರ್ವಹಿಸುದು ಕಷ್ಟಕರವಲ್ಲ. |
03:19 | ಇದು ಸ್ವಲ್ಪ ಸರಳವಾದ ಪ್ರೊಸೆಸ್ ಆಗಿದೆ. |
03:21 | ಇದು php ಯಲ್ಲಿ ತುಂಬ ಉಪಯುಕ್ತವಾಗಿದೆ. |
03:23 | ನಿಮಗೆ ಬೇಕಾದಲ್ಲಿ ಇದನ್ನು ಬಳಸಿ. ಧನ್ಯವಾದಗಳು. |
03:27 | ನಿಮಗೆ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. |
03:30 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. |