Difference between revisions of "PHP-and-MySQL/C4/Cookies-Part-1/Kannada"
From Script | Spoken-Tutorial
Sandhya.np14 (Talk | contribs) (Created page with "{|Border=1 |'''Time''' |'''Narration''' |- |00:00 | '''php cookies''' ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |- |00:04 |ನ...") |
Sandhya.np14 (Talk | contribs) |
||
Line 10: | Line 10: | ||
|- | |- | ||
|00:11 | |00:11 | ||
− | | '''cookie''' | + | | '''cookie''' - ಇದು ವೆಬ್-ಸರ್ವರ್ ನಿಂದ ಬಳಕೆದಾರರ ಕಂಪ್ಯೂಟರ್ ನಲ್ಲಿ ಸ್ಟೋರ್ ಮಾಡಲಾದ ಡಾಟಾದ ಸಮೂಹವಾಗಿದೆ. |
|- | |- | ||
|00:18 | |00:18 | ||
− | | ಅಂದರೆ ನಾವು | + | | ಅಂದರೆ ನಾವು ವೆಬ್ಸೈಟ್ ಗೆ ಹೋದಾಗ, ನಮ್ಮ ವಿವರಗಳು ಸ್ಟೋರ್ ಆಗುತ್ತವೆ, ಮತ್ತು 'Remember me' ಅಂತಹ ಆಯ್ಕೆಗಳನ್ನು ಆರಿಸಿಕೊಂಡಿದ್ದರೆ, ನಾವು ಇನ್ನೊಮ್ಮೆ ಅದನ್ನು ಭೇಟಿಯಾದಾಗ ಅದು ನಮ್ಮ ವಿವರಗಳನ್ನು ಕೊಡುತ್ತದೆ. |
|- | |- | ||
|00:30 | |00:30 | ||
Line 19: | Line 19: | ||
|- | |- | ||
|00:32 | |00:32 | ||
− | |ಆದರೆ ನಾವು 'remember me' ಅಂತಹ ಬಟನ್ ಅನ್ನು ಆಯ್ಕೆ | + | |ಆದರೆ ನಾವು 'remember me' ಅಂತಹ ಬಟನ್ ಅನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ಆಗ ಸೆಷನ್ ಗಳೊಂದಿಗೆ ವ್ಯವಹರಿಸುತ್ತೇವೆ. ಬ್ರೌಸರ್ ಅನ್ನು ಮುಚ್ಚುತ್ತಿದ್ದಂತೆ ನಮ್ಮ ಸೆಷನ್ ಕೂಡ ಮುಗಿಯುತ್ತದೆ. |
|- | |- | ||
|00:42 | |00:42 | ||
− | | ಹಾಗಾಗಿ ಸೆಶನ್ ಗಳು | + | | ಹಾಗಾಗಿ ಸೆಶನ್ ಗಳು ಮುಗಿದುಹೋಗುತ್ತವೆ ಆದರೆ '''cookies''' ಮುಂದಿನ ಬಳಕೆಗಾಗಿ ಸ್ಟೋರ್ ಆಗಿರುತ್ತವೆ. |
|- | |- | ||
|00:50 | |00:50 | ||
− | | | + | | ನಾವು ಇದನ್ನು ಆರಂಭಿಸೋಣ ಮತ್ತು '''cookie''' ಅನ್ನು ರಚಿಸುವುದು ಹೇಗೆ ಎಂದು ನೋಡೋಣ. |
|- | |- | ||
|00:53 | |00:53 | ||
Line 31: | Line 31: | ||
|- | |- | ||
|00:55 | |00:55 | ||
− | |ಈ ಫಂಕ್ಷನ್ 5 ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ ಆದರೆ ನಾನು ಕೇವಲ 3 ಅನ್ನು ಬಳಸುವೆನು. | + | |ಈ ಫಂಕ್ಷನ್ 5 ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾನು ಕೇವಲ 3 ಅನ್ನು ಬಳಸುವೆನು. |
|- | |- | ||
|01:00 | |01:00 | ||
− | |ಮೊದಲನೆಯದು | + | |ಮೊದಲನೆಯದು ಮುಖ್ಯವಾದದ್ದು, ಕುಕಿಯ ಹೆಸರು. ನಾನು ಅದನ್ನು 'name' ಎಂದು ಇಡುವೆನು. |
|- | |- | ||
|01:05 | |01:05 | ||
− | |ಎರಡನೆಯದು | + | |ಎರಡನೆಯದು ಈ ಕುಕಿಯ ಒಳಗೆ ಸ್ಟೋರ್ ಮಾಡಬೇಕಾದ ಡಾಟಾ ಆಗಿದೆ. ಇಲ್ಲಿ "Alex" ಎಂದು ಟೈಪ್ ಮಾಡುವೆನು. |
|- | |- | ||
|01:12 | |01:12 | ||
− | | ಮುಂದಿನದು ಸ್ವಲ್ಪ | + | | ಮುಂದಿನದು ಸ್ವಲ್ಪ ವಿಶೇಷವಾಗಿದೆ. |
|- | |- | ||
|01:15 | |01:15 | ||
Line 46: | Line 46: | ||
|- | |- | ||
|01:18 | |01:18 | ||
− | | | + | | ಈಗಇದನ್ನು ಸೆಕೆಂಡ್ ಗಳಲ್ಲಿ ಸೆಟ್ ಮಾಡಬೇಕು. |
|- | |- | ||
|01:21 | |01:21 | ||
− | | | + | | ಇದನ್ನು ಎಕ್ಸ್ಪೈರಿ ಎಂದು ಸೂಚಿಸಲು '$exp' ಎಂಬ ವೇರಿಯೇಬಲ್ ಅನ್ನು ರಚಿಸುವೆನು. ಇದು '''time()''' ಗೆ ಸಮವಾಗಿದೆ. |
|- | |- | ||
|01:28 | |01:28 | ||
Line 55: | Line 55: | ||
|- | |- | ||
|01:31 | |01:31 | ||
− | | ಈಗ ಸದ್ಯಕ್ಕೆ | + | | ಈಗ ಸದ್ಯಕ್ಕೆ ಸೊನ್ನೆಯನ್ನು ಸೇರಿಸುವೆನು. |
|- | |- | ||
|01:33 | |01:33 | ||
− | | | + | |ಸದ್ಯಕ್ಕೆ ಈ '''cookie''' ಫಂಕ್ಷನ್ ಅನ್ನು ತೆಗೆದು ಬಿಡುವೆನು. ಇದು ಏನು ಮಾಡುತ್ತದೆ ಎಂದು ನಿಮಗೆ ತೋರಿಸಲು, |
|- | |- | ||
|01:39 | |01:39 | ||
− | | | + | | ಇಲ್ಲಿ ಕೇವಲ ''time'' (ಸಮಯವನ್ನು) ಅನ್ನು ಮಾತ್ರ ಎಕೋ ಮಾಡುವೆನು. |
|- | |- | ||
|01:43 | |01:43 | ||
− | | | + | | ರಿಫ್ರೆಶ್ ಮಾಡೋಣ. ಇಲ್ಲಿ ಸಾಕಷ್ಟುಅಂಕಿಗಳನ್ನು ನೋಡುವೆವು. |
|- | |- | ||
|01:47 | |01:47 | ||
− | |ಇದು ಯುನಿಕ್ | + | |ಇದು ಯುನಿಕ್ '''time-stamp''' ಆಗಿದೆ. |
|- | |- | ||
|01:50 | |01:50 | ||
− | | | + | | ಈ ಯುನಿಕ್ ಟೈಮ್ ಸ್ಟ್ಯಾಂಪ್, 1ನೇ ಜನವರಿ 1970 ರ ಮೊದಲಿನ ಸೆಕಂಡ್ ಗಳ ಸಂಖ್ಯೆಯಾಗಿದೆ. |
|- | |- | ||
|01:56 | |01:56 | ||
− | | | + | | 1970 ನೆ ಇಸ್ವಿಯ ಜನವರಿ 1ನೇ ತಾರಿಕು 12 am ಆಗಿದೆ. |
|- | |- | ||
|02:02 | |02:02 | ||
− | | | + | | ಇಲ್ಲಿರುವ ಸೆಕೆಂಡ್ ಗಳ ಸಂಖ್ಯೆಯು ಮುಂದಿನ ದಿನಾಂಕಕ್ಕೆ ಸಮವಾಗಿದೆ ಎಂದುಕೊಳ್ಳುವೆನು. |
|- | |- | ||
|02:10 | |02:10 | ||
− | | ಉದಾಹರಣೆಗೆ ಈಗ ಸದ್ಯಕ್ಕೆ ಇದು 88 ಇದೆ, ಈಗ 89 | + | | ಉದಾಹರಣೆಗೆ, ಈಗ ಸದ್ಯಕ್ಕೆ ಇದು 88 ಇದೆ, ಈಗ 89. ನಾನುರಿಫ್ರೆಶ್ ಮಾಡಿದಾಗ, ಪ್ರತಿ ಸೆಕೆಂಡ್ ಗೊಮ್ಮೆ, ಇದು ಹೆಚ್ಚಾಗುತ್ತದೆ. |
|- | |- | ||
|02:20 | |02:20 | ||
Line 85: | Line 85: | ||
|- | |- | ||
|02:28 | |02:28 | ||
− | |ಈಗ | + | |ಈಗ ಒಂದು ದಿನದಲ್ಲಿ ಎಷ್ಟು ಸೆಕೆಂಡ್ ಗಳೆಂದು ನೋಡಬೇಕು. ಏಕೆಂದರೆ, ಈ ಕುಕಿಗಾಗಿ ಸಮಯವನ್ನು ಒಂದು ದಿನ ಮಾತ್ರ ಕೊಡುವೆನು. |
|- | |- | ||
|02:34 | |02:34 | ||
− | | | + | | ನಾನು 24 ಅನ್ನು 60 ರಿಂದ ಗುಣಿಸಿ, ಒಂದು ದಿನದಲ್ಲಿರುವ ನಿಮಿಷಗಳನ್ನು ಲೆಕ್ಕ ಹಾಕುವೆನು. |
|- | |- | ||
|02:39 | |02:39 | ||
− | | | + | |ಇದಕ್ಕೆ 60 ರಿಂದ ಗುಣಿಸಿ, ಸೆಕೆಂಡ್ ಗಳನ್ನು ಪಡೆಯುವೆನು. ಅದು 86,400 ಆಗಿದೆ. |
|- | |- | ||
|02:47 | |02:47 | ||
− | | | + | | ನಾನು ಈ ಸೊನ್ನೆಯನ್ನು 86400 ಎಂದು ಬದಲಿಸಿದರೆ, ನಮ್ಮ ವೇರಿಯೇಬಲ್ "expire" ಈಗ ಮುಂದಿನ ಒಂದು ದಿನದ ಸಮಯವನ್ನು ಹಿಡಿದಿಡುತ್ತದೆ. |
|- | |- | ||
|02:56 | |02:56 | ||
Line 100: | Line 100: | ||
|- | |- | ||
|03:02 | |03:02 | ||
− | | | + | | ಈ ಫಂಕ್ಷನ್ 'name' ಎಂಬ ಕುಕಿಯನ್ನು 'Alex' ವ್ಯಾಲ್ಯುವಿನೊಂದಿಗೆ ಸೆಟ್ ಮಾಡುತ್ತದೆ. ಇದು ಒಂದು ದಿನದಲ್ಲಿ ಮುಕ್ತಾಯ ಆಗುತ್ತದೆ. ಇದು 'time' ಫಂಕ್ಷನ್ ಅನ್ನು ಬಳಸಿ ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ. |
|- | |- | ||
|03:13 | |03:13 | ||
− | | ಈಗ ಈ ಪೇಜ್ ಅನ್ನು ರಿಫ್ರೆಶ್ ಮಾಡೋಣ. | + | | ಈಗ ಈ ಪೇಜ್ ಅನ್ನು ರಿಫ್ರೆಶ್ ಮಾಡೋಣ. ಇಲ್ಲಿ ಯಾವುದೇ ಎರರ್ ಇಲ್ಲ. ಹಾಗಾದರೆ ಇದು ಕೆಲಸ ಮಾಡುತ್ತಿದೆ. |
|- | |- | ||
|03:19 | |03:19 | ||
− | |ಈಗ ನಾನು ಇದನ್ನು | + | |ಈಗ ನಾನು ಇದನ್ನು ಕಾಮೆಂಟ್ ಮಾಡಲು ಬ್ಲಾಕ್-ಕಮೆಂಟಿಂಗ್ ಅನ್ನು ಬಳಸುವೆನು. |
|- | |- | ||
|03:23 | |03:23 | ||
Line 124: | Line 124: | ||
|- | |- | ||
|03:52 | |03:52 | ||
− | | ಇದರ ಒಳಗೆ | + | | ಇದರ ಒಳಗೆ ಕುಕಿಯ ಹೆಸರು 'name' ಎಂದು ಟೈಪ್ ಮಾಡುವೆನು. ರಿಫ್ರೆಶ್ ಮಾಡಿದರೆ ನೀವು 'Alex' ಎಂದು ನೋಡಬಹುದು. |
|- | |- | ||
|03:59 | |03:59 | ||
− | | ನೀವು ಇದನ್ನು ಪರೀಕ್ಷಿಸಬಹುದು. ನಾನು ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, | + | | ನೀವು ಇದನ್ನು ಪರೀಕ್ಷಿಸಬಹುದು. ನಾನು ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಈ ಪೇಜ್ ಗೆ ಹಿಂದಿರುಗಿದರೆ ನಾನು '' Alex'' ಅನ್ನು ನೋಡಬಹುದು. ಏಕೆಂದರೆ ಇದು ನನ್ನ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿದೆ. |
|- | |- | ||
|04:11 | |04:11 | ||
− | | ಈಗ ನಾನು ಇನ್ನೊಂದು '''cookie''' ಯನ್ನು ಸೆಟ್ ಮಾಡಿದರೆ, ಉದಾಹರಣೆಗೆ ನಾನು 'age' ಎಂಬ | + | | ಈಗ ನಾನು ಇನ್ನೊಂದು '''cookie''' ಯನ್ನು ಸೆಟ್ ಮಾಡಿದರೆ, ಉದಾಹರಣೆಗೆ ನಾನು 'age' ಎಂಬ ಕುಕಿಯನ್ನು ಸೆಟ್ ಮಾಡುವೆನು. ಇದರ ವ್ಯಾಲ್ಯು 19 ಆಗಿರಲಿ. |
|- | |- | ||
|04:24 | |04:24 | ||
− | | | + | | ಎಕ್ಸ್ಪೈರಿ ಟೈಮ್ ಅನ್ನು ಇದನ್ನೆ ಇಡುವೆನು. |
|- | |- | ||
|04:29 | |04:29 | ||
Line 139: | Line 139: | ||
|- | |- | ||
|04:31 | |04:31 | ||
− | | ಇದು ಚೆನ್ನಾಗಿ ಕಾಣುವಂತೆ ಮಾಡಲು ನಾನು ಬ್ಲಾಕ್ ಕಮೆಂಟ್ ಅನ್ನು ಒಂದು ಸಾಲಿನ ಕಮೆಂಟ್ ಆಗಿ ಪರಿವರ್ತಿಸುವೆನು. | + | | ಇದು ಚೆನ್ನಾಗಿ ಕಾಣುವಂತೆ ಮಾಡಲು ನಾನು ಬ್ಲಾಕ್-ಕಮೆಂಟ್ ಅನ್ನು ಒಂದು ಸಾಲಿನ ಕಮೆಂಟ್ ಆಗಿ ಪರಿವರ್ತಿಸುವೆನು. |
|- | |- | ||
|04:36 | |04:36 | ||
− | | ನಮ್ಮ ಎಕ್ಸ್ಪೈರಿ ಟೈಮ್ ಗೆ ನಾನು ಇನ್ನೊಂದು | + | | ನಮ್ಮ ಎಕ್ಸ್ಪೈರಿ ಟೈಮ್ ಗೆ ನಾನು ಇನ್ನೊಂದು ಕುಕಿಯನ್ನು ಸೆಟ್ ಮಾಡುತ್ತಿದ್ದೇನೆ. |
|- | |- | ||
|04:41 | |04:41 | ||
Line 148: | Line 148: | ||
|- | |- | ||
|04:46 | |04:46 | ||
− | | ಈಗ ಇದನ್ನು | + | | ಈಗ ಇದನ್ನು ತೆಗೆದುಬಿಡೋಣ. |
|- | |- | ||
|04:48 | |04:48 | ||
− | | ನಾವು ಅದೇ ಮುಕ್ತಾಯದ ಸಮಯವನ್ನು ಹೊಂದಿರುವ ಇನ್ನೊಂದು | + | | ನಾವು ಅದೇ ಮುಕ್ತಾಯದ ಸಮಯವನ್ನು ಹೊಂದಿರುವ ಇನ್ನೊಂದು ಕುಕಿಯನ್ನು ಸೆಟ್ ಮಾಡಿದ್ದೇವೆ. |
|- | |- | ||
|04:51 | |04:51 | ||
Line 160: | Line 160: | ||
|- | |- | ||
|05:01 | |05:01 | ||
− | | | + | | ಒಂದೇ ಪೇಜ್ ನಲ್ಲಿ ಒಂದಕ್ಕಿಂತ ಹೆಚ್ಚು ಕುಕಿಗಳನ್ನು ಸೆಟ್ ಮಾಡಬಹುದೆಂದು ಇಲ್ಲಿ ನೋಡಬಹುದು. ಇದನ್ನು ರಿಫ್ರೆಶ್ ಮಾಡಿದರೆ ನಾವು 19 ಎಂದು ಪಡೆಯುತ್ತೇವೆ. |
|- | |- | ||
|05:07 | |05:07 | ||
− | | ನಾವು ಇವರಡೂ | + | | ನಾವು ಇವರಡೂ ಕುಕಿಗಳನ್ನು ಒಂದೇ ವಾಕ್ಯದಲ್ಲಿ ಕೂಡ ತೋರಿಸಬಹುದು. |
|- | |- | ||
|05:11 | |05:11 | ||
Line 169: | Line 169: | ||
|- | |- | ||
|05:27 | |05:27 | ||
− | | | + | | ನಾವು "Alex is 19" ಎಂಬ ಫಲಿತಾಂಶವನ್ನು ಪಡೆಯುವೆವು. ಇದು ನಾವು ಸ್ಟೋರ್ ಮಾಡಿದ ಕುಕಿಗಳಿಂದ ಪಡೆದದ್ದಾಗಿದೆ. |
|- | |- | ||
|05:34 | |05:34 | ||
− | | ಈಗ | + | | ಈಗ ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಅಥವ ಎರಡು ಗಂಟೆ ಬಿಟ್ಟು ಬಂದರೂ, ಈ ಮಾಹಿತಿಯು ಈ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿರುತ್ತದೆ ಮತ್ತು ಈ ಪೇಜ್ ನಿಂದ ಬಳಸಲು ಸಿದ್ಧವಾಗಿರುತ್ತದೆ. |
|- | |- | ||
|05:44 | |05:44 | ||
− | | | + | | ಇವುಗಳನ್ನು ಬಳಸಲು ತುಂಬ ಉಪಯುಕ್ತ ಎಂದು ನೋಡಬಹುದು. ರಚಿಸಲೂ ಸಹ ಸರಳವಾದದ್ದು, ಬಳಕೆದಾರರಿಗೆ ಎಕೋ ಮಾಡಲು ಸಹ ಸುಲಭವಾಗಿದೆ. |
|- | |- | ||
|05:53 | |05:53 | ||
Line 181: | Line 181: | ||
|- | |- | ||
|05:58 | |05:58 | ||
− | | | + | | ಇಲ್ಲಿ 'dollar ಅಂಡರ್ಸ್ಕೋರ್ cookie' ಎಂದು ಎಕೋ ಮಾಡಬಹುದು. ಇದನ್ನು ನಾವು ಆಮೇಲೆ ಅಲೈನ್ ಮಾಡಬಹುದು. |
|- | |- | ||
|06:05 | |06:05 | ||
− | | ರಿಫ್ರೆಶ್ ಮಾಡಿ ಮತ್ತು ಇಲ್ಲಿ ನಾವು ಒಂದು | + | | ರಿಫ್ರೆಶ್ ಮಾಡಿ ಮತ್ತು ಇಲ್ಲಿ ನಾವು ಒಂದು ಅರೇಯನ್ನು ಪಡೆದಿದ್ದೇವೆ ಮತ್ತು ವಿಭಿನ್ನವಾದ ವ್ಯಾಲ್ಯುವನ್ನು ಪಡೆದಿದ್ದೇವೆ. |
|- | |- | ||
|06:12 | |06:12 | ||
− | |ಇಲ್ಲಿ ನಾವು 'name' ಅನ್ನು ಪಡೆದಿದ್ದೇವೆ | + | |ಇಲ್ಲಿ ನಾವು 'name' ಅನ್ನು ಪಡೆದಿದ್ದೇವೆ. ಇದು "Alex" ಗೆ ಸಮವಾಗಿದೆ. ಇಲ್ಲಿ 'age' ಅನ್ನು ಪಡೆದಿದ್ದೇವೆ. ಅದು 19 ಕ್ಕೆ ಸಮವಾಗಿದೆ. |
|- | |- | ||
|06:22 | |06:22 | ||
− | |ಇವು '''cookie''' ಗಳು | + | |ಇವು '''cookie''' ಗಳು. ಅವು ಸೆಟ್ ಆಗಿವೆ. ಇವು '''cookies''' ನ ವ್ಯಾಲ್ಯುಗಳಾಗಿವೆ. |
|- | |- | ||
|06:27 | |06:27 | ||
Line 196: | Line 196: | ||
|- | |- | ||
|06:31 | |06:31 | ||
− | |ಇದರ ಕುರಿತು ಇನ್ನೊಂದು ಫಂಕ್ಷನ್ ಇದೆ ಇದನ್ನು ಎರಡನೆಯ ಭಾಗದಲ್ಲಿ ತೋರಿಸುವೆನು | + | |ಇದರ ಕುರಿತು ಇನ್ನೊಂದು ಫಂಕ್ಷನ್ ಇದೆ. ಇದನ್ನು ಎರಡನೆಯ ಭಾಗದಲ್ಲಿ ತೋರಿಸುವೆನು. ನಾವು ಕುಕಿ ಸೆಟ್ ಆಗಿದೆಯೇ ಇಲ್ಲವೋ ಎಂದು ನೋಡಲು '''if''' ಸ್ಟೇಟ್ಮೆಂಟ್ ಅನ್ನು ಬಳಸುವೆವು. |
|- | |- | ||
|06:41 | |06:41 | ||
− | | | + | | ಈ ಕುಕಿ ಯನ್ನು ಅನ್ಸೆಟ್ ಮಾಡುವುದು ಹೇಗೆ ಎಂದು ತೋರಿಸುವೆನು. |
|- | |- | ||
|06:45 | |06:45 | ||
− | | | + | | ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |
Latest revision as of 17:34, 11 May 2020
Time | Narration |
00:00 | php cookies ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ನೀವು ಬಳಕೆದಾರರ ವಿವರಗಳನ್ನು ಸ್ಟೋರ್ ಮಾಡುವಂತಹ ವಿಶೇಷವಾದ ವೆಬ್ಸೈಟ್ ಗಳನ್ನು ಹೊಂದಿದ್ದರೆ, Cookies ತುಂಬ ಉಪಯುಕ್ತವಾಗಿದೆ. |
00:11 | cookie - ಇದು ವೆಬ್-ಸರ್ವರ್ ನಿಂದ ಬಳಕೆದಾರರ ಕಂಪ್ಯೂಟರ್ ನಲ್ಲಿ ಸ್ಟೋರ್ ಮಾಡಲಾದ ಡಾಟಾದ ಸಮೂಹವಾಗಿದೆ. |
00:18 | ಅಂದರೆ ನಾವು ವೆಬ್ಸೈಟ್ ಗೆ ಹೋದಾಗ, ನಮ್ಮ ವಿವರಗಳು ಸ್ಟೋರ್ ಆಗುತ್ತವೆ, ಮತ್ತು 'Remember me' ಅಂತಹ ಆಯ್ಕೆಗಳನ್ನು ಆರಿಸಿಕೊಂಡಿದ್ದರೆ, ನಾವು ಇನ್ನೊಮ್ಮೆ ಅದನ್ನು ಭೇಟಿಯಾದಾಗ ಅದು ನಮ್ಮ ವಿವರಗಳನ್ನು ಕೊಡುತ್ತದೆ. |
00:30 | ಹಾಗಾಗಿ ನೀವು ಲಾಗಿನ್ ಆಗಿರಲೇ ಬೇಕಾಗಿಲ್ಲ. |
00:32 | ಆದರೆ ನಾವು 'remember me' ಅಂತಹ ಬಟನ್ ಅನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ಆಗ ಸೆಷನ್ ಗಳೊಂದಿಗೆ ವ್ಯವಹರಿಸುತ್ತೇವೆ. ಬ್ರೌಸರ್ ಅನ್ನು ಮುಚ್ಚುತ್ತಿದ್ದಂತೆ ನಮ್ಮ ಸೆಷನ್ ಕೂಡ ಮುಗಿಯುತ್ತದೆ. |
00:42 | ಹಾಗಾಗಿ ಸೆಶನ್ ಗಳು ಮುಗಿದುಹೋಗುತ್ತವೆ ಆದರೆ cookies ಮುಂದಿನ ಬಳಕೆಗಾಗಿ ಸ್ಟೋರ್ ಆಗಿರುತ್ತವೆ. |
00:50 | ನಾವು ಇದನ್ನು ಆರಂಭಿಸೋಣ ಮತ್ತು cookie ಅನ್ನು ರಚಿಸುವುದು ಹೇಗೆ ಎಂದು ನೋಡೋಣ. |
00:53 | ನೀವು ಇದನ್ನು setcookie() ಫಂಕ್ಷನ್ ಅನ್ನು ಬಳಸಿ ಮಾಡಬಹುದು. |
00:55 | ಈ ಫಂಕ್ಷನ್ 5 ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾನು ಕೇವಲ 3 ಅನ್ನು ಬಳಸುವೆನು. |
01:00 | ಮೊದಲನೆಯದು ಮುಖ್ಯವಾದದ್ದು, ಕುಕಿಯ ಹೆಸರು. ನಾನು ಅದನ್ನು 'name' ಎಂದು ಇಡುವೆನು. |
01:05 | ಎರಡನೆಯದು ಈ ಕುಕಿಯ ಒಳಗೆ ಸ್ಟೋರ್ ಮಾಡಬೇಕಾದ ಡಾಟಾ ಆಗಿದೆ. ಇಲ್ಲಿ "Alex" ಎಂದು ಟೈಪ್ ಮಾಡುವೆನು. |
01:12 | ಮುಂದಿನದು ಸ್ವಲ್ಪ ವಿಶೇಷವಾಗಿದೆ. |
01:15 | ಇದು ಇದರ ಮುಕ್ತಾಯದ ಸಮಯವಾಗಿದೆ. |
01:18 | ಈಗಇದನ್ನು ಸೆಕೆಂಡ್ ಗಳಲ್ಲಿ ಸೆಟ್ ಮಾಡಬೇಕು. |
01:21 | ಇದನ್ನು ಎಕ್ಸ್ಪೈರಿ ಎಂದು ಸೂಚಿಸಲು '$exp' ಎಂಬ ವೇರಿಯೇಬಲ್ ಅನ್ನು ರಚಿಸುವೆನು. ಇದು time() ಗೆ ಸಮವಾಗಿದೆ. |
01:28 | ನಾನು ಇಲ್ಲಿ ಒಂದು ವ್ಯಾಲ್ಯುವನ್ನು ಸೇರಿಸುವೆನು. |
01:31 | ಈಗ ಸದ್ಯಕ್ಕೆ ಸೊನ್ನೆಯನ್ನು ಸೇರಿಸುವೆನು. |
01:33 | ಸದ್ಯಕ್ಕೆ ಈ cookie ಫಂಕ್ಷನ್ ಅನ್ನು ತೆಗೆದು ಬಿಡುವೆನು. ಇದು ಏನು ಮಾಡುತ್ತದೆ ಎಂದು ನಿಮಗೆ ತೋರಿಸಲು, |
01:39 | ಇಲ್ಲಿ ಕೇವಲ time (ಸಮಯವನ್ನು) ಅನ್ನು ಮಾತ್ರ ಎಕೋ ಮಾಡುವೆನು. |
01:43 | ರಿಫ್ರೆಶ್ ಮಾಡೋಣ. ಇಲ್ಲಿ ಸಾಕಷ್ಟುಅಂಕಿಗಳನ್ನು ನೋಡುವೆವು. |
01:47 | ಇದು ಯುನಿಕ್ time-stamp ಆಗಿದೆ. |
01:50 | ಈ ಯುನಿಕ್ ಟೈಮ್ ಸ್ಟ್ಯಾಂಪ್, 1ನೇ ಜನವರಿ 1970 ರ ಮೊದಲಿನ ಸೆಕಂಡ್ ಗಳ ಸಂಖ್ಯೆಯಾಗಿದೆ. |
01:56 | 1970 ನೆ ಇಸ್ವಿಯ ಜನವರಿ 1ನೇ ತಾರಿಕು 12 am ಆಗಿದೆ. |
02:02 | ಇಲ್ಲಿರುವ ಸೆಕೆಂಡ್ ಗಳ ಸಂಖ್ಯೆಯು ಮುಂದಿನ ದಿನಾಂಕಕ್ಕೆ ಸಮವಾಗಿದೆ ಎಂದುಕೊಳ್ಳುವೆನು. |
02:10 | ಉದಾಹರಣೆಗೆ, ಈಗ ಸದ್ಯಕ್ಕೆ ಇದು 88 ಇದೆ, ಈಗ 89. ನಾನುರಿಫ್ರೆಶ್ ಮಾಡಿದಾಗ, ಪ್ರತಿ ಸೆಕೆಂಡ್ ಗೊಮ್ಮೆ, ಇದು ಹೆಚ್ಚಾಗುತ್ತದೆ. |
02:20 | ಹಾಗಾಗಿ ಇಲ್ಲಿ ನಿರ್ದಿಷ್ಟವಾದ ವ್ಯಾಲ್ಯುವನ್ನು ಸೇರಿಸುವುದು ತುಂಬ ಉಪಯುಕ್ತವಾಗಿದೆ. |
02:28 | ಈಗ ಒಂದು ದಿನದಲ್ಲಿ ಎಷ್ಟು ಸೆಕೆಂಡ್ ಗಳೆಂದು ನೋಡಬೇಕು. ಏಕೆಂದರೆ, ಈ ಕುಕಿಗಾಗಿ ಸಮಯವನ್ನು ಒಂದು ದಿನ ಮಾತ್ರ ಕೊಡುವೆನು. |
02:34 | ನಾನು 24 ಅನ್ನು 60 ರಿಂದ ಗುಣಿಸಿ, ಒಂದು ದಿನದಲ್ಲಿರುವ ನಿಮಿಷಗಳನ್ನು ಲೆಕ್ಕ ಹಾಕುವೆನು. |
02:39 | ಇದಕ್ಕೆ 60 ರಿಂದ ಗುಣಿಸಿ, ಸೆಕೆಂಡ್ ಗಳನ್ನು ಪಡೆಯುವೆನು. ಅದು 86,400 ಆಗಿದೆ. |
02:47 | ನಾನು ಈ ಸೊನ್ನೆಯನ್ನು 86400 ಎಂದು ಬದಲಿಸಿದರೆ, ನಮ್ಮ ವೇರಿಯೇಬಲ್ "expire" ಈಗ ಮುಂದಿನ ಒಂದು ದಿನದ ಸಮಯವನ್ನು ಹಿಡಿದಿಡುತ್ತದೆ. |
02:56 | ಸಮಯವನ್ನು ಉಳಿಸಲು ನಾನು ಇದನ್ನು ಕಾಪಿ ಮಾಡಿ, ಇಲ್ಲಿ ನನ್ನ 'expire' ವೇರಿಯೇಬಲ್ ನಲ್ಲಿ ಇಡುವೆನು. |
03:02 | ಈ ಫಂಕ್ಷನ್ 'name' ಎಂಬ ಕುಕಿಯನ್ನು 'Alex' ವ್ಯಾಲ್ಯುವಿನೊಂದಿಗೆ ಸೆಟ್ ಮಾಡುತ್ತದೆ. ಇದು ಒಂದು ದಿನದಲ್ಲಿ ಮುಕ್ತಾಯ ಆಗುತ್ತದೆ. ಇದು 'time' ಫಂಕ್ಷನ್ ಅನ್ನು ಬಳಸಿ ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ. |
03:13 | ಈಗ ಈ ಪೇಜ್ ಅನ್ನು ರಿಫ್ರೆಶ್ ಮಾಡೋಣ. ಇಲ್ಲಿ ಯಾವುದೇ ಎರರ್ ಇಲ್ಲ. ಹಾಗಾದರೆ ಇದು ಕೆಲಸ ಮಾಡುತ್ತಿದೆ. |
03:19 | ಈಗ ನಾನು ಇದನ್ನು ಕಾಮೆಂಟ್ ಮಾಡಲು ಬ್ಲಾಕ್-ಕಮೆಂಟಿಂಗ್ ಅನ್ನು ಬಳಸುವೆನು. |
03:23 | ನಾನು ಇದರ ಕೆಳಗೆ ಈ cookie ಅನ್ನು echo ಮಾಡುವೆನು. |
03:26 | ನಾನು ಇದನ್ನು ಕಮೆಂಟ್ ಮಾಡಲು ಕಾರಣವೇನೆಂದರೆ, ಪ್ರತಿ ಬಾರಿ ಬಳಕೆದಾರ ಪೇಜ್ ಗೆ ಬಂದಾಗ ಕುಕಿಯನ್ನು ಸೆಟ್ ಮಾಡುವ ಅವಶ್ಯಕತೆಯಿಲ್ಲ. |
03:33 | ನೀವು ಲಾಗ್ – ಇನ್ ಸ್ಕ್ರಿಪ್ಟ್ ಅನ್ನು ಬಳಸುತ್ತಿದ್ದರೆ, ನಿಮ್ಮ ಬಳಕೆದಾರರಿಗೆ ವೆಬ್ಸೈಟ್ ಗೆ ಲಾಗಿನ್ ಆಗಲು ಬಿಟ್ಟು, ನಂತರ ಇದನ್ನು ಒಮ್ಮೆ ಕೊಟ್ಟರೆ ನಂತರ ಕುಕಿ ಯು ಸ್ಟೋರ್ ಆಗುವುದು. |
03:41 | ನಾವು ಇಲ್ಲಿ ಸೆಟ್ ಮಾಡಿದ ಸಮಯದೊಳಗೆ ಇದನ್ನು ಬಳಸಬಹುದು. |
03:46 | ನಾನು ಈಗ ಇಲ್ಲಿ echo ಡಾಲರ್ ಚಿಹ್ನೆ, ನಂತರ 'underscore cookie' ಎಂದು ಟೈಪ್ ಮಾಡುವೆನು. |
03:52 | ಇದರ ಒಳಗೆ ಕುಕಿಯ ಹೆಸರು 'name' ಎಂದು ಟೈಪ್ ಮಾಡುವೆನು. ರಿಫ್ರೆಶ್ ಮಾಡಿದರೆ ನೀವು 'Alex' ಎಂದು ನೋಡಬಹುದು. |
03:59 | ನೀವು ಇದನ್ನು ಪರೀಕ್ಷಿಸಬಹುದು. ನಾನು ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಈ ಪೇಜ್ ಗೆ ಹಿಂದಿರುಗಿದರೆ ನಾನು Alex ಅನ್ನು ನೋಡಬಹುದು. ಏಕೆಂದರೆ ಇದು ನನ್ನ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿದೆ. |
04:11 | ಈಗ ನಾನು ಇನ್ನೊಂದು cookie ಯನ್ನು ಸೆಟ್ ಮಾಡಿದರೆ, ಉದಾಹರಣೆಗೆ ನಾನು 'age' ಎಂಬ ಕುಕಿಯನ್ನು ಸೆಟ್ ಮಾಡುವೆನು. ಇದರ ವ್ಯಾಲ್ಯು 19 ಆಗಿರಲಿ. |
04:24 | ಎಕ್ಸ್ಪೈರಿ ಟೈಮ್ ಅನ್ನು ಇದನ್ನೆ ಇಡುವೆನು. |
04:29 | ಇದನ್ನು ಮೇಲೆ ಇಡೋಣ. |
04:31 | ಇದು ಚೆನ್ನಾಗಿ ಕಾಣುವಂತೆ ಮಾಡಲು ನಾನು ಬ್ಲಾಕ್-ಕಮೆಂಟ್ ಅನ್ನು ಒಂದು ಸಾಲಿನ ಕಮೆಂಟ್ ಆಗಿ ಪರಿವರ್ತಿಸುವೆನು. |
04:36 | ನಮ್ಮ ಎಕ್ಸ್ಪೈರಿ ಟೈಮ್ ಗೆ ನಾನು ಇನ್ನೊಂದು ಕುಕಿಯನ್ನು ಸೆಟ್ ಮಾಡುತ್ತಿದ್ದೇನೆ. |
04:41 | ಅದು ಕೂಡ ಅದೇ ಮುಕ್ತಾಯದ ಸಮಯವನ್ನು (ಎಕ್ಸ್ಪೈರಿ ಟೈಮ್) ಹೊಂದಿರುತ್ತದೆ. ಈಗ ಇದು ಬಂದಿದೆಯೇ ಎಂದು ನೋಡೋಣ. |
04:46 | ಈಗ ಇದನ್ನು ತೆಗೆದುಬಿಡೋಣ. |
04:48 | ನಾವು ಅದೇ ಮುಕ್ತಾಯದ ಸಮಯವನ್ನು ಹೊಂದಿರುವ ಇನ್ನೊಂದು ಕುಕಿಯನ್ನು ಸೆಟ್ ಮಾಡಿದ್ದೇವೆ. |
04:51 | ರಿಫ್ರೆಶ್ ಮಾಡೋಣ. ಸರಿ ಅದು ಸೆಟ್ ಆಗಿದೆ. |
04:55 | ಈಗ ನಾನು ಇದನ್ನು comment ಮಾಡುವೆನು ಮತ್ತು ಇದನ್ನು echo ಮಾಡುವೆನು. |
05:01 | ಒಂದೇ ಪೇಜ್ ನಲ್ಲಿ ಒಂದಕ್ಕಿಂತ ಹೆಚ್ಚು ಕುಕಿಗಳನ್ನು ಸೆಟ್ ಮಾಡಬಹುದೆಂದು ಇಲ್ಲಿ ನೋಡಬಹುದು. ಇದನ್ನು ರಿಫ್ರೆಶ್ ಮಾಡಿದರೆ ನಾವು 19 ಎಂದು ಪಡೆಯುತ್ತೇವೆ. |
05:07 | ನಾವು ಇವರಡೂ ಕುಕಿಗಳನ್ನು ಒಂದೇ ವಾಕ್ಯದಲ್ಲಿ ಕೂಡ ತೋರಿಸಬಹುದು. |
05:11 | ಅದಕ್ಕಾಗಿ ನಾನು : echo ಅಂಡರ್ಸ್ಕೋರ್ cookie, "name" ಮತ್ತು concatenate "is" ಮತ್ತು ನಂತರ ಮತ್ತೊಂದು concatenate ನಂತರ "age" ಎಂದು ಟೈಪ್ ಮಾಡುವೆನು. |
05:27 | ನಾವು "Alex is 19" ಎಂಬ ಫಲಿತಾಂಶವನ್ನು ಪಡೆಯುವೆವು. ಇದು ನಾವು ಸ್ಟೋರ್ ಮಾಡಿದ ಕುಕಿಗಳಿಂದ ಪಡೆದದ್ದಾಗಿದೆ. |
05:34 | ಈಗ ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಅಥವ ಎರಡು ಗಂಟೆ ಬಿಟ್ಟು ಬಂದರೂ, ಈ ಮಾಹಿತಿಯು ಈ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿರುತ್ತದೆ ಮತ್ತು ಈ ಪೇಜ್ ನಿಂದ ಬಳಸಲು ಸಿದ್ಧವಾಗಿರುತ್ತದೆ. |
05:44 | ಇವುಗಳನ್ನು ಬಳಸಲು ತುಂಬ ಉಪಯುಕ್ತ ಎಂದು ನೋಡಬಹುದು. ರಚಿಸಲೂ ಸಹ ಸರಳವಾದದ್ದು, ಬಳಕೆದಾರರಿಗೆ ಎಕೋ ಮಾಡಲು ಸಹ ಸುಲಭವಾಗಿದೆ. |
05:53 | ಈಗ ನಾವು ಬಳಸಬಹುದಾದ ಫಂಕ್ಷನ್ ಅಂದರೆ, print r() ಅಥವಾ 'print ಅಂಡರ್ಸ್ಕೋರ್ r' ಆಗಿದೆ. |
05:58 | ಇಲ್ಲಿ 'dollar ಅಂಡರ್ಸ್ಕೋರ್ cookie' ಎಂದು ಎಕೋ ಮಾಡಬಹುದು. ಇದನ್ನು ನಾವು ಆಮೇಲೆ ಅಲೈನ್ ಮಾಡಬಹುದು. |
06:05 | ರಿಫ್ರೆಶ್ ಮಾಡಿ ಮತ್ತು ಇಲ್ಲಿ ನಾವು ಒಂದು ಅರೇಯನ್ನು ಪಡೆದಿದ್ದೇವೆ ಮತ್ತು ವಿಭಿನ್ನವಾದ ವ್ಯಾಲ್ಯುವನ್ನು ಪಡೆದಿದ್ದೇವೆ. |
06:12 | ಇಲ್ಲಿ ನಾವು 'name' ಅನ್ನು ಪಡೆದಿದ್ದೇವೆ. ಇದು "Alex" ಗೆ ಸಮವಾಗಿದೆ. ಇಲ್ಲಿ 'age' ಅನ್ನು ಪಡೆದಿದ್ದೇವೆ. ಅದು 19 ಕ್ಕೆ ಸಮವಾಗಿದೆ. |
06:22 | ಇವು cookie ಗಳು. ಅವು ಸೆಟ್ ಆಗಿವೆ. ಇವು cookies ನ ವ್ಯಾಲ್ಯುಗಳಾಗಿವೆ. |
06:27 | ನಿಮಗಾಗಿ ನೀವು ಎಕೋ ಮಾಡಿಕೊಳ್ಳುವಾಗ ಇವು ಉಪಯುಕ್ತವಾಗಿವೆ. |
06:31 | ಇದರ ಕುರಿತು ಇನ್ನೊಂದು ಫಂಕ್ಷನ್ ಇದೆ. ಇದನ್ನು ಎರಡನೆಯ ಭಾಗದಲ್ಲಿ ತೋರಿಸುವೆನು. ನಾವು ಕುಕಿ ಸೆಟ್ ಆಗಿದೆಯೇ ಇಲ್ಲವೋ ಎಂದು ನೋಡಲು if ಸ್ಟೇಟ್ಮೆಂಟ್ ಅನ್ನು ಬಳಸುವೆವು. |
06:41 | ಈ ಕುಕಿ ಯನ್ನು ಅನ್ಸೆಟ್ ಮಾಡುವುದು ಹೇಗೆ ಎಂದು ತೋರಿಸುವೆನು. |
06:45 | ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |