Difference between revisions of "DWSIM-3.4/C2/Creating-a-material-stream-in-DWSIM/Kannada"

From Script | Spoken-Tutorial
Jump to: navigation, search
m (Nancyvarkey moved page DWSIM/C2/Creating-a-material-stream-in-DWSIM/Kannada to DWSIM-3.4/C2/Creating-a-material-stream-in-DWSIM/Kannada without leaving a redirect: Archived as old version)
 
(5 intermediate revisions by one other user not shown)
Line 191: Line 191:
 
|-
 
|-
 
| 04:20
 
| 04:20
| ಈ ಪಾಪ್-ಅಪ್-ನ ಕೆಳಗಡೆಯ ಬಲ ಯಲ್ಲಿ, '''Back to Simulation.''' ಎಂಬ ಬಟನ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
+
| ಈ ಪಾಪ್-ಅಪ್-ನ ಕೆಳಗಡೆಯ ಬಲಭಾಗದಲ್ಲಿ, '''Back to Simulation.''' ಎಂಬ ಬಟನ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 219: Line 219:
 
|-
 
|-
 
| 05:01
 
| 05:01
| ಇದರ ಮೇಲ್ತುದಿಯಲ್ಲಿ  '''Material Stream''' ಆಬ್ಜಕ್ಟ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ ಅದನ್ನು '''flowsheet'''ನ ಒಳಗೆ ಎಳೆ ದುಕೊಂಡು ಬನ್ನಿ.
+
| ಇದರ ಮೇಲ್ತುದಿಯಲ್ಲಿ  '''Material Stream''' ಆಬ್ಜಕ್ಟ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ ಅದನ್ನು '''flowsheet'''ನ ಒಳಗೆ ಎಳೆದುಕೊಂಡು ಬನ್ನಿ.
  
 
|-
 
|-
Line 279: Line 279:
 
|-
 
|-
 
| 06:22
 
| 06:22
|ಆದ್ದರಿಂದ, ಸ್ವತಃ ನಿಮಗೆ ಒಟ್ಟು ಮೊತ್ತವು 1 ಆಗಬೇಕೆಂದು ಸ್ಪಷ್ಟತೆ ಇರಬೇಕು. ''' Close''' ಬಟನ್ ಕ್ಲಿಕ್ ಮಾಡಿ.
+
|ಆದ್ದರಿಂದ, ಒಟ್ಟು ಮೊತ್ತವು 1 ಇರಬೇಕು ಎಂದು ಸ್ವತಃ ನೀವೇ ಖಚಿತಮಾಡಿಕೊಳ್ಳಬಹುದು. ''' Close''' ಬಟನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 06:31
 
| 06:31
| '''stream''' ಮೇಲೆ ಡಬಲ್ ಕ್ಲಿಕ್ ಮಾಡುವ ಮುಖಾಂತರ ನೀವು ಯಾವಾಗ ಬೇಕಾದರೂ ಹಿಂದಿನ ಪಾಪಪ್-ಗೆ ಹೋಗಬಹುದು.
+
| '''stream''' ಮೇಲೆ ಡಬಲ್-ಕ್ಲಿಕ್ ಮಾಡುವ ಮುಖಾಂತರ ನೀವು ಯಾವಾಗ ಬೇಕಾದರೂ ಹಿಂದಿನ ಪಾಪಪ್-ಗೆ ಹೋಗಬಹುದು.
  
 
|-
 
|-
Line 295: Line 295:
 
|-
 
|-
 
| 06:49
 
| 06:49
| ಈ ಸ್ಟ್ರೀಮ್-ನ ಸ್ಪೆಸಿಫಿಕೇಶನ್-ಗಳನ್ನು  ನಾವು ಈಗ ಪೂರೈಸೋಣ.
+
| ಈ ಸ್ಟ್ರೀಮ್-ನ ಸ್ಪೆಸಿಫಿಕೇಶನ್-ಗಳನ್ನು  ನಾವು ಈಗ ಪೂರ್ತಿಗೊಳಿಸೋಣ.
  
 
|-
 
|-
Line 303: Line 303:
 
|-
 
|-
 
| 07:00
 
| 07:00
| '''flowsheet'''ನ  ಎಡಭಾಗದಲ್ಲಿ, ಆಯ್ಕೆಮಾಡಲಾದ ಆಬ್ಜೆಕ್ಟ್ ವಿಂಡೋ ಅನ್ನು ನೋಡುವಿರಿ..
+
| '''flowsheet'''ನ  ಎಡಭಾಗದಲ್ಲಿ, ಆಯ್ಕೆಮಾಡಲಾದ ಆಬ್ಜೆಕ್ಟ್ ವಿಂಡೋ ಅನ್ನು ನೋಡುವಿರಿ.
  
 
|-
 
|-
Line 315: Line 315:
 
|-
 
|-
 
| 07:21
 
| 07:21
| ನಾವು ಮೊದಲು ಈ ಪುಟವನ್ನು ಮೇಲಕ್ಕೆ ಸ್ಕ್ರೋಲ್ ಮಾಡೋಣ.
+
| ನಾವು ಮೊದಲು ಈ ಪೇಜ್ ಅನ್ನು ಮೇಲಕ್ಕೆ ಸ್ಕ್ರೋಲ್ ಮಾಡೋಣ.
  
 
|-
 
|-
 
| 07:27
 
| 07:27
| '''material stream'''ನ ಸ್ಪೆಸಿಫಿಕೇಷನ್-ಅನ್ನು ಪೂರ್ತಿಗೊಳಿಸಲು ಬಹಳ ದಾರಿಗಳಿವೆ.
+
| 'ಮಟೀರಿಯಲ್ ಸ್ಟ್ರೀಮ್' ನ ಸ್ಪೆಸಿಫಿಕೇಷನ್-ಅನ್ನು ಪೂರ್ತಿಗೊಳಿಸಲು ಬಹಳ ದಾರಿಗಳಿವೆ.
  
 
|-
 
|-
Line 331: Line 331:
 
|-
 
|-
 
| 07:40
 
| 07:40
| ಇಲ್ಲಿ ಡಿಫಾಲ್ಟ್ '''pressure and temperature''' ಅನ್ನು ಸೂಚಿಸುವುದು.  
+
| ಇಲ್ಲಿ ಡಿಫಾಲ್ಟ್, '''pressure and temperature''' ಅನ್ನು ಸೂಚಿಸುವುದು.  
  
 
|-
 
|-
Line 339: Line 339:
 
|-
 
|-
 
| 07:45
 
| 07:45
| ಡೌನ್ ಆರೋ ಅನ್ನು ಮತ್ತೊಂದು ಬಾರಿ ಕ್ಲಿಕ್ ಮಾಡಿ ಮೆನುವನ್ನು ಕ್ಲೋಸ್ ಮಾಡುತ್ತೇನೆ.
+
| ಮೆನುವನ್ನು ಕ್ಲೋಸ್ ಮಾಡಲು ನಾನು ಡೌನ್-ಆರೋ ಅನ್ನು ಮತ್ತೊಂದು ಬಾರಿ ಕ್ಲಿಕ್ ಮಾಡುವೆನು.
  
 
|-
 
|-
 
| 07:50
 
| 07:50
| “temperature” ಎದುರಿಗೆ 25  ಎಂಬ ಸಂಖ್ಯೆ ಈಗಾಗಲೇ ಎಂಟರ್ ಆಗಿರುವುದನ್ನು ಕಾಣುತ್ತೇವೆ.
+
| “temperature” ಎದುರಿಗೆ ಸಂಖ್ಯೆ 25  ಈಗಾಗಲೇ ನಮೂದು ಆಗಿರುವುದನ್ನು ಕಾಣುತ್ತೇವೆ.
  
 
|-
 
|-
 
| 07:55
 
| 07:55
| '''Temperature'''ನ ಮೇಲೆ '''mouse''' ಅನ್ನು ಆಡಿಸುವುದರಿಂದ, '''unit''' ಗಳನ್ನು  ಡಿಗ್ರಿ ಸೆಲ್ಷಿಯಸ್ ಎಂದು ನೋಡುತ್ತೇವೆ.
+
| '''Temperature'''ನ ಮೇಲೆ ಮೌಸ್ ಅನ್ನು ಆಡಿಸುವುದರಿಂದ, '''unit''' ಗಳನ್ನು  ಡಿಗ್ರಿ ಸೆಲ್ಷಿಯಸ್ ಎಂದು ನೋಡುತ್ತೇವೆ.
  
 
|-
 
|-
Line 355: Line 355:
 
|-
 
|-
 
| 08:07
 
| 08:07
| ಅದು ಎಡಿಟ್ ಮಾಡಬಹುದಾದ '''field''' ಆಗಿದೆ. ನಾನು ಅದನ್ನು ಡಿಲಿಟ್ ಮಾಡಿ '''30''' ಅನ್ನು ಎಂಟರ್ ಮಾಡುತ್ತೇನೆ.
+
| ಇದು ಎಡಿಟ್ ಮಾಡಬಹುದಾದ ಫೀಲ್ಡ್ ಆಗಿದೆ. ನಾನು ಅದನ್ನು ಡಿಲಿಟ್ ಮಾಡಿ 30 ಅನ್ನು ಎಂಟರ್ ಮಾಡುತ್ತೇನೆ.
  
 
|-
 
|-
 
| 08:15
 
| 08:15
| ಮುಂದೆ '''pressure'''  ಅನ್ನು ನೋಡೋಣ. ನಾನು ಇದನ್ನು 1 ಅಟ್ಮಾಸ್ಫಿಯರ್ ಎಂದು ಇಡುತ್ತೇನೆ.
+
| ನಂತರ '''pressure'''  ಅನ್ನು ನೋಡೋಣ. ನಾನು ಇದನ್ನು 1 ಅಟ್ಮಾಸ್ಫಿಯರ್ ಎಂದು ಇಡುತ್ತೇನೆ.
  
 
|-
 
|-
Line 371: Line 371:
 
|-
 
|-
 
| 08:33
 
| 08:33
| ನಾವು '''molar flowrate''' ಅನ್ನು ಸೂಚಿಸೋಣ.
+
| ನಾವು '''molar flowrate''' ಅನ್ನು ಸೂಚಿಸುವೆವು.
  
 
|-
 
|-
 
| 08:38
 
| 08:38
| ಹಿಂದಿನ ವ್ಯಾಲ್ಯುವನ್ನು ನಾನು ಡಿಲಿಟ್ ಮಾಡಿ '''100''' ಅನ್ನು ಎಂಟರ್ ಮಾಡುತ್ತೇನೆ.
+
| ಹಿಂದಿನ ವ್ಯಾಲ್ಯುವನ್ನು ನಾನು ಡಿಲಿಟ್ ಮಾಡಿ 100 ಅನ್ನು ನಮೂದಿಸುತ್ತೇನೆ.
  
 
|-
 
|-
 
| 08:47
 
| 08:47
| ಈ ಬದಲಾವಣೆಯನ್ನು save ಮಾಡಲು '''Enter''' ಕ್ಲಿಕ್ ಮಾಡಿ.
+
| ಈ ಬದಲಾವಣೆಯನ್ನು save ಮಾಡಲು '''Enter''' ಅನ್ನು ಒತ್ತಿ.
  
 
|-
 
|-
 
| 08:50
 
| 08:50
| ಈ '''field'''ನ Unitಗಳು '''moles per second''' ಎಂಬುದನ್ನು ನಾವೀಗ ಕಾಣುತ್ತೇವೆ.
+
| ಈ ಫೀಲ್ಡ್ ಗಾಗಿ Unit ಗಳು '''moles per second''' ಆಗಿರುವುದನ್ನು ನಾವೀಗ ಕಾಣುತ್ತೇವೆ.
  
 
|-
 
|-
 
| 08:56
 
| 08:56
|'''CGS ''' ಮತ್ತು '''SI''' ಮುಂತಾದ ಯುನಿಟ್ ಗಳನ್ನು ಜೊತೆಯಾಗಿ ಬಳಸಲು ಸಾಧ್ಯವಿದೆ.
+
|'''CGS''' ಮತ್ತು '''SI''' ಗಳಂತಹ ಯುನಿಟ್ ಗಳನ್ನು ಜೊತೆಯಾಗಿ ಬಳಸಲು ಸಾಧ್ಯವಿದೆ.
  
 
|-
 
|-
Line 399: Line 399:
 
|-
 
|-
 
| 09:08
 
| 09:08
| ಈ ಸ್ಟ್ರೀಮ್-ಗೆ '''DWSIM''' ತಾನಾಗಿಯೇ '''MSTR-004''' ಎಂಬ ಹೆಸರನ್ನು ನೀಡಿದೆ.
+
| ಈ ಸ್ಟ್ರೀಮ್-ಗೆ, '''DWSIM''' ತಾನಾಗಿಯೇ '''MSTR-004''' ಎಂಬ ಹೆಸರನ್ನು ನೀಡಿದೆ.
  
 
|-
 
|-
 
| 09:16
 
| 09:16
| ನಿಮ್ಮ '''simulation'''ನಲ್ಲಿ ಬೇರೆ ಯಾವುದಾದರೂ ಹೆಸರು ಕಾಣಿಸಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ.
+
| ನಿಮ್ಮ '''simulation'''ನಲ್ಲಿ, ನೀವು ಬೇರೆ ಯಾವುದಾದರೂ ಹೆಸರನ್ನು ನೋಡಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ.
  
 
|-
 
|-
Line 411: Line 411:
 
|-
 
|-
 
| 09:27
 
| 09:27
| ಸೆಲೆಕ್ಟ್ ಆಗಿರುವ '''Object''' ವಿಂಡೋ ಕೆಳಗೆ, '''Appearance''' ಟ್ಯಾಬ್-ಅನ್ನು ಕ್ಲಿಕ್ ಮಾಡಿ.
+
| ಆಯ್ಕೆಯಾಗಿರುವ '''Object''' ವಿಂಡೋ ಕೆಳಗೆ, '''Appearance''' ಟ್ಯಾಬ್-ಅನ್ನು ಕ್ಲಿಕ್ ಮಾಡಿ.
  
 
|-
 
|-
Line 419: Line 419:
 
|-
 
|-
 
| 09:37
 
| 09:37
| ಇದನ್ನು ಡಿಲಿಟ್ ಮಾಡಿದ ಮೇಲೆ '''Name''' ಪಕ್ಕದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ ಮತ್ತು ''' Inlet1''' ಎಂದು ಟೈಪ್ ಮಾಡಿ.
+
| ಇದನ್ನು ಡಿಲಿಟ್ ಮಾಡಿದ ಮೇಲೆ, '''Name''' ಪಕ್ಕದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ ಮತ್ತು ''' Inlet1''' ಎಂದು ಟೈಪ್ ಮಾಡಿ.
  
 
|-
 
|-
Line 427: Line 427:
 
|-
 
|-
 
|09:58
 
|09:58
|  ಫ್ಲೋಶೀಟ್-ನ ಈ ಸ್ಟ್ರೀಮ್-ನ ಕೆಳಗೆ '''Inlet1''' ಎಂಬ ಹೆಸರು ಇರುವುದನ್ನು ನೀವು ನೋಡುತ್ತೀರಿ.
+
|  ಫ್ಲೋಶೀಟ್-ನ ಈ ಸ್ಟ್ರೀಮ್-ನ ಕೆಳಗೆ '''Inlet1''' ಎಂಬ ಹೆಸರು ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು.
  
 
|-
 
|-
 
| 10:04
 
| 10:04
| '''material stream''' ನ ಮುಂದಿನ ಹಂತವನ್ನು ಮುಂದಿನ ಟ್ಯುಟೋರಿಯಲ್-ಗಳಲ್ಲಿ ನೋಡೋಣ.
+
| ಮುಂದಿನ ಟ್ಯುಟೋರಿಯಲ್-ಗಳಲ್ಲಿ, ಈ 'ಮಟೀರಿಯಲ್ ಸ್ಟ್ರೀಮ್' ಅನ್ನು ನಾವು ಬೆಳೆಸುವೆವು.
  
 
|-
 
|-
Line 447: Line 447:
 
|-
 
|-
 
| 10:19
 
| 10:19
| ಮೆಟೀರಿಯಲ್ ಸ್ಟ್ರೀಮ್ ಅನ್ನು ಡಿಫೈನ್ ಮಾಡಿದೆವು.
+
| ನಾವು ಒಂದು ಮೆಟೀರಿಯಲ್ ಸ್ಟ್ರೀಮ್ ಅನ್ನು ಡಿಫೈನ್ ಮಾಡಿದೆವು.
  
 
|-
 
|-
Line 459: Line 459:
 
|-
 
|-
 
| 10:27
 
| 10:27
| ಸ್ಪೆಸಿಫಿಕೇಷನ್ಸ್-ಗಳನ್ನು ಮುಗಿಸಿದೆವು.
+
| ಸ್ಪೆಸಿಫಿಕೇಷನ್ಸ್-ಗಳನ್ನು ಪೂರ್ತಿಗೊಳಿಸಿದೆವು.
  
 
|-
 
|-
Line 467: Line 467:
 
|-
 
|-
 
| 10:32
 
| 10:32
| '''temperature''', '''pressure''' ಮತ್ತು''' flow rate'''ಅನ್ನು ಸೂಚಿಸಿದೆವು
+
| '''temperature''', '''pressure''' ಮತ್ತು''' flow rate'''ಅನ್ನು ಸೂಚಿಸಿದೆವು.
  
 
|-
 
|-
 
| 10:36
 
| 10:36
| ಅನೇಕ ವಿಭಿನ್ನ ಆಪ್ಷನ್-ಗಳನ್ನು ಸೂಚಿಸಿದೆವು.
+
| ಅನೇಕ ವಿಭಿನ್ನ ಆಯ್ಕೆಗಳನ್ನು ಸೂಚಿಸಿದೆವು.
  
 
|-
 
|-
 
| 10:40
 
| 10:40
| ನಾನು ಈಗ ಕೆಲವು ಅಸೈನ್-ಮೆಂಟ್-ಗಳನ್ನು ನೀಡಲು ಬಯಸಿದ್ದೇನೆ.
+
| ನಾನು ಈಗ ಕೆಲವು ಅಸೈನ್ಮೆಂಟ್-ಗಳನ್ನು ಕೊಡಬೇಕೆಂದಿದ್ದೇನೆ.
  
 
|-
 
|-
Line 483: Line 483:
 
|-
 
|-
 
| 10:48
 
| 10:48
| ನೀವು '''Apply''' ಪ್ರೆಸ್ ಮಾಡಿದಾಗ '''DWSIM ''' ಹೇಗೆ ನಾರ್ಮಲೈಸ್ ಮಾಡುತ್ತದೆಂದು ನೋಡಿ.  
+
| ನೀವು '''Apply''' ಯನ್ನು ಪ್ರೆಸ್ ಮಾಡಿದಾಗ, '''DWSIM ''', ಹೇಗೆ ನಾರ್ಮಲೈಸ್ ಮಾಡುತ್ತದೆಂದು ನೋಡಿ.  
  
 
|-
 
|-
 
| 10:53
 
| 10:53
| ನೀವು '''mole fraction'''ಗಳನ್ನು ವ್ಯಾಖ್ಯಾನ ಮಾಡಿದ ಪುಟಕ್ಕೆ ಹೋಗಿ.
+
| ನೀವು '''mole fraction'''ಗಳನ್ನು ವ್ಯಾಖ್ಯಾನ ಮಾಡಿದ ಪೇಜ್ ಗೆ ಹೋಗಿ.
  
 
|-
 
|-
 
| 10:57
 
| 10:57
| ಮೊತ್ತವು 1 ಆಗಿಲ್ಲದಿದ್ದಾಗ '''normalize''' ಬಟನ್ ಏನು ಮಾಡುತ್ತದೆಂಬುದನ್ನು ನೋಡೋಣ.
+
| ಮೊತ್ತವು 1 ಆಗಿಲ್ಲದಿದ್ದಾಗ, '''normalize''' ಬಟನ್ ಏನು ಮಾಡುತ್ತದೆಂಬುದನ್ನು ನೋಡಿ.
  
 
|-
 
|-
 
| 11:02
 
| 11:02
| '''molar flow rate''' ಅನ್ನು ನಾವು ವ್ಯಾಖ್ಯಾನಿಸಿದ ಪುಟಕ್ಕೆ ಹೋಗಿ.
+
| ನಾವು '''molar flow rate''' ಅನ್ನು ವ್ಯಾಖ್ಯಾನಿಸಿದ ಪುಟಕ್ಕೆ ಹೋಗಿ.
  
 
|-
 
|-
 
| 11:05
 
| 11:05
|'''DWSIM''' ತಾನಾಗಿಯೇ ಬೇರೆ ಯುನಿಟ್-ಗಳಲ್ಲಿ ಸಮನಾದ ''' flow rates''' ಅನ್ನು ತೋರಿಸುತ್ತದೆ.
+
|'''DWSIM''', ಬೇರೆ ಯುನಿಟ್-ಗಳಲ್ಲಿ, ಸಮನಾದ ''' flow rates''' ಅನ್ನು ತಾನಾಗಿಯೇ ತೋರಿಸುತ್ತದೆ.
  
 
|-
 
|-
Line 507: Line 507:
 
|-
 
|-
 
| 11:16
 
| 11:16
| '''Benzene, Toluene ''' ಮತ್ತು '''Xylene.'''ಗಳನ್ನು ಹೊಂದಿರುವ ಸ್ಟ್ರೀಮ್ ಅನ್ನು ರಚಿಸಿ.
+
| '''Benzene, Toluene ''' ಮತ್ತು '''Xylene'''ಗಳನ್ನು ಹೊಂದಿರುವ ಒಂದು ಸ್ಟ್ರೀಮ್ ಅನ್ನು ರಚಿಸಿ.
  
 
|-
 
|-
 
| 11:20
 
| 11:20
| ಈ ಸ್ಟ್ರೀಮ್-ಗೂ ಕೂಡ ಹಿಂದೆ ನೀಡಿದ ಅಸೈನ್ಮೆಂಟ್-ಗಳನ್ನು ಮಾಡಿ.
+
| ಈ ಸ್ಟ್ರೀಮ್- ಗಾಗಿ ಕೂಡ ಹಿಂದೆ ಕೊಟ್ಟಿರುವ ಅಸೈನ್ಮೆಂಟ್-ಗಳನ್ನು ಮಾಡಿ.
  
 
|-
 
|-
 
| 11:26
 
| 11:26
| ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
+
| ನಾವು ಈ ಟ್ಯುಟೋರಿಯಲ್-ನ ಕೊನೆಗೆ  ಬಂದಿದ್ದೇವೆ.
  
 
|-
 
|-
Line 527: Line 527:
 
|-
 
|-
 
| 11:39
 
| 11:39
| ನಾವು '''Spoken Tutorial''' ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
| ನಾವು '''Spoken Tutorial''' ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
  
 
|-
 
|-
 
| 11:47
 
| 11:47
| ಸ್ಪೋಕನ್ ಟುಟೋರಿಯಲ್ ಪ್ರಾಜೆಕ್ಟ್  ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನ ಪಡೆಯುತ್ತದೆ.
+
| ಸ್ಪೋಕನ್ ಟುಟೋರಿಯಲ್ ಪ್ರಾಜೆಕ್ಟ್, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿದೆ.
  
 
|-
 
|-
 
| 11:52
 
| 11:52
| ಇದನ್ನು ಓಪನ್-ಸೋರ್ಸ್ ತಂತ್ರಾಂಶವನ್ನಾಗಿ ಮಾಡಿದ್ದಕ್ಕೆ DWSIM ತಂಡಕ್ಕೆ ನಮ್ಮ ಧನ್ಯವಾದಗಳು.
+
| ಇದನ್ನು ಓಪನ್-ಸೋರ್ಸ್ ಸಾಫ್ಟ್ವೇರ್  ಮಾಡಿದ್ದಕ್ಕೆ DWSIM ತಂಡಕ್ಕೆ ನಮ್ಮ ಧನ್ಯವಾದಗಳು.
  
 
|-
 
|-
 
| 11:58
 
| 11:58
| ಈ ಟ್ಯುಟೋರಿಯಲ್-ನ ಅನುವಾದಕರು ಡಾ. ಉದಯನ ಹೆಗಡೆ ಮತ್ತು ಪ್ರವಾಚಕ ....... ಕೇಳಿದ್ದಕ್ಕಾಗಿ ಧನ್ಯವಾದಗಳು. ಶುಭವಾಗಲಿ.
+
| ಈ ಟ್ಯುಟೋರಿಯಲ್-ನ ಅನುವಾದಕರು ಡಾ. ಉದಯನ ಹೆಗಡೆ ಮತ್ತು ಧ್ವನಿ ಗ್ಲೋರಿಯಾ.  
 +
ಧನ್ಯವಾದಗಳು.  
  
 
|}
 
|}

Latest revision as of 10:23, 8 January 2020

Time
Narration
00:00 creating a material stream in DWSIM ನ ಬಗ್ಗೆ ಇರುವ spoken tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ ನಾವು:
00:10 ಕೆಮಿಕಲ್ ಕಾಂಪೋನೆಂಟ್-ಗಳನ್ನು ಹೇಗೆ ಆಯ್ಕೆಮಾಡುವುದು,
00:14 ಥರ್ಮೋಡೈನಮಿಕ್ ಪ್ಯಾಕೇಜ್-ಅನ್ನು ಹೇಗೆ ಆಯ್ಕೆಮಾಡುವುದು,
00:17 ಯುನಿಟ್ ಮತ್ತು ವ್ಯಾಲ್ಯುಗಳನ್ನು ಹೇಗೆ ಆಯ್ಕೆಮಾಡುವುದು,
00:19 ಮತ್ತು ಒಂದು ಮೆಟಿರಿಯಲ್ ಸ್ಟ್ರೀಮ್-ಅನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ಕಲಿಯಲಿದ್ದೇವೆ.
00:23 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 Windows (ವಿಂಡೋಸ್) ವರ್ಷನ್ ಅನ್ನು ಬಳಸುತ್ತೇನೆ.
00:29 ಈ ಪದ್ಧತಿಯು Linux ಮತ್ತು Mac OS X ನಲ್ಲಿ ಹಾಗೂ ARMFOSSEE ಯಲ್ಲಿಯೂ ಕೂಡ ಸಮಾನವಾಗಿದೆ.
00:35 ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನೀವು DWSIMಗೆ ಅಕ್ಸೆಸ್ (access) ಅನ್ನು ಹೊಂದಿರಬೇಕು.
00:39 ನಾವು ಒಂದು ಹೊಸ steady state simulationಅನ್ನು ರಚಿಸುವುದರ ಮುಖಾಂತರ ಪ್ರಾರಂಭಿಸೋಣ.
00:46 DWSIM ಅನ್ನು ತೆರೆದಾಗ, ಹೀಗೆ ಕಾಣುವ ಒಂದು ಸ್ಟಾರ್ಟಪ್ ವಿಂಡೋ ಕಾಣುತ್ತದೆ.
00:53 Create new simulation ಮೇಲೆ ಕ್ಲಿಕ್ ಮಾಡಿ.
00:57 ಸಿಮುಲೇಷನ್ ವಿಜರ್ಡ್ ಕಾಣಿಸಿದರೆ, ಅದನ್ನು ಕ್ಯಾನ್ಸಲ್ ಮಾಡಿ.
01:02 ಮೇಲ್ತುದಿಯ ಎಡಭಾಗದಲ್ಲಿ, Simulation ಎಂಬ ಫೀಲ್ಡ್-ಅನ್ನು ಗುರುತಿಸಿ.
01:08 ಅದರ ಪಕ್ಕದಲ್ಲಿರುವ ಪಜಲ್-ನಂತಹ ಬಟನ್ ಮೇಲೆ ಮೌಸ್ ಅನ್ನು ಸುತ್ತಾಡಿಸಿ.
01:14 Configure Simulation ಎಂಬ ಹೆಸರಿನದನ್ನು ನೋಡಬಲ್ಲಿರಿ.
01:18 ಈ ಬಟನ್ ಅನ್ನು ಒತ್ತಿ.
01:23 ಒಂದು Configure Simulation ಪಾಪ್-ಅಪ್ ತೆರೆದುಕೊಳ್ಳುತ್ತದೆ.
01:26 ಹಿಂದಿನ ಕೆಲವು ಆವೃತ್ತಿಗಳಲ್ಲಿ, ಈ ಪಾಪ್-ಅಪ್ ತಾನಾಗಿಯೇ ತೆರೆದುಕೊಳ್ಳುತ್ತಿತ್ತು.
01:31 ಈ ರೆಕಾರ್ಡಿಂಗ್-ನಲ್ಲಿ ಅಕ್ಷರಗಳು ಬಹಳ ಸಣ್ಣದಾಗಿವೆ ಮತ್ತು ಓದಲು ಸಾಧ್ಯವಿಲ್ಲ.
01:35 ಇದನ್ನು ಸರಿಮಾಡಲು, ನಾನು ಈ ಸ್ಕ್ರೀನಿನಲ್ಲಿ ಅವಶ್ಯವಿರುವ ಭಾಗದಲ್ಲಿ ಮಾತ್ರ ಝೂಮ್ ಮಾಡುತ್ತೇನೆ.
01:42 ಈಗ, ಸರಿಯಾಗಿ ಓದಲು ಸಾಧ್ಯವಾಗುವಂತೆ ನಾನು ಸ್ಕ್ರೀನನ್ನು ಹೊಂದಿಸಿದ್ದೇನೆ.
01:46 ಈ ವಿಂಡೋ-ದ Component Search ಟ್ಯಾಬ್-ನಲ್ಲಿ, "benzene" ಎಂದು ಟೈಪ್ ಮಾಡಿ.
01:59 Benzene ಎರಡು ಸಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ.ನಾವು DWSIM ಅನ್ನು ಡೇಟಾಬೇಸ್ ಆಗಿ ಹೊಂದಿರುವ ಎಂಟ್ರಿಯಲ್ಲಿ ಮಾತ್ರ ಆಸಕ್ತರಾಗಿದ್ದೇವೆ.
02:07 ಬೇರೆ ಡೇಟಾಬೇಸ್-ಗಳ ಮಹತ್ವವನ್ನು ಇನ್ನೊಂದು ಟ್ಯುಟೋರಿಯಲ್-ನಲ್ಲಿ ವಿವರಿಸುತ್ತೇವೆ.
02:13 ಈ ರೇಖೆಯಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
02:17 ನೀವು ಬಲಪಕ್ಕದಲ್ಲಿರುವ Add ಬಟನ್ ಅನ್ನು ಕೂಡ ಒತ್ತಬಹುದಿತ್ತು. ಅದನ್ನು ಶೀಘ್ರದಲ್ಲೇ ನಾವು ನೋಡಲಿದ್ದೇವೆ.
02:23 Benzene ಈಗ ಆಯ್ಕೆಯಾಗಿರುವುದನ್ನು ನೀವು ನೋಡಬಹುದು.
02:27 ಪಾಪ್-ಅಪ್ ವಿಂಡೋ-ಅನ್ನು ಎಡಕ್ಕೆ ಜರುಗಿಸಿ, ನಾನು ಇದನ್ನು ನಿಮಗೆ ತೋರಿಸುತ್ತೇನೆ.
02:40 toluene ಗೂ ಇದನ್ನೇ ಪುನರಾವರ್ತಿಸಿ.
02:52 ನಾವು ಇದನ್ನು ಆಯ್ಕೆ ಮಾಡೋಣ. ನಾವು ಇದನ್ನು ಸೇರಿಸೋಣ.
02:59 ಕಾಂಪೋನೆಂಟ್ ನ ಆಯ್ಕೆ ಮುಗಿದಿದೆ ಎಂಬುದನ್ನು ನೀವು ನೋಡುವಿರಿ.
03:04 ವಿಂಡೋ-ಅನ್ನು ಮೊದಲಿದ್ದಲ್ಲಿಗೇ ಮತ್ತೆ ತರುತ್ತೇನೆ.
03:12 ಈಗ ನಾವು Thermodynamics ಅನ್ನು ಆಯ್ಕೆ ಮಾಡಲು ತಯಾರಿದ್ದೇವೆ.
03:14 ಮತ್ತೆ ಸ್ಲೈಡ್-ಗಳೆಡೆಗೆ ಹೋಗೋಣ.
03:18 ಮುಂದಿನ ಸ್ಲೈಡ್-ಗೆ ಹೋಗೋಣ.
03:21 thermodynamics ಅನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಮಾರ್ಗಸೂಚಿ ಈ ಸ್ಲೈಡ್-ನಲ್ಲಿವೆ.
03:24 ಈ ಸ್ಲೈಡ್-ನ ಹಿಂದಿನ ತಥ್ಯವನ್ನು ವಿವರಿಸುವುದು ಈ ಟ್ಯುಟೋರಿಯಲ್-ನಲ್ಲಿ ಸಾಧ್ಯವಿಲ್ಲ.
03:30 Benzene ಮತ್ತು Toluene ಗಳು ಸರಿಯಾದ ಸೊಲ್ಯುಷನ್ ರೂಪಿಸುವುದರಿಂದ, ನಾವು Raoult's law ಅನ್ನು ಆಯ್ಕೆ ಮಾಡಬಹುದು.
03:35 DWSIM ನಲ್ಲಿ ಇದನ್ನು ಮಾಡೋಣ.
03:40 ಎಡಭಾಗದಲ್ಲಿ Thermodynamics ಟ್ಯಾಬ್-ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ.
03:47 ಮೇಲಿರುವ ಬಿಳಿಭಾಗದ ಜಾಗದಲ್ಲಿ ಸಬ್-ಮೆನು ಕಾಣಿಸುತ್ತದೆ.
03:51 ಸಬ್-ಮೆನುವಿನಲ್ಲಿರುವ Property Packages ನ ಮೇಲೆ ಕ್ಲಿಕ್ ಮಾಡಿ.
03:56 ಈ ಲಿಸ್ಟ್-ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Raoult's law ಎಂಬ ಆಯ್ಕೆಯನ್ನು ಹುಡುಕಿ.
04:03 ಡಬಲ್-ಕ್ಲಿಕ್ ಮಾಡುವ ಮುಖಾಂತರ ಇದನ್ನು ಆಯ್ಕೆ ಮಾಡಿ.
04:08 ಪಾಪ್-ಅಪ್ ನ ಬಲಭಾಗದಲ್ಲಿ Raoult's law ಕಾಣಿಸುವುದನ್ನು ನೀವು ನೋಡುತ್ತೀರಿ.
04:12 ಇದನ್ನು ನೋಡಲು, ಪಾಪ್-ಅಪ್ ಅನ್ನು ನಾನು ಎಡಗಡೆಗೆ ತರುತ್ತೇನೆ.
04:20 ಈ ಪಾಪ್-ಅಪ್-ನ ಕೆಳಗಡೆಯ ಬಲಭಾಗದಲ್ಲಿ, Back to Simulation. ಎಂಬ ಬಟನ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
04:28 ಕಾನ್ಫಿಗರ್ ಸಿಮುಲೇಷನ್ ಪಾಪಪ್ ಮುಚ್ಚಿಕೊಳ್ಳುತ್ತದೆ ಮತ್ತು ಸಿಮುಲೇಷನ್ ಮಾಡಲು ನಾವು ತಯಾರಾಗಿದ್ದೇವೆ.
04:35 ಈ ಪುಟದ ಮಧ್ಯಭಾಗದಲ್ಲಿರುವ canvas ಅನ್ನು flowsheet ಗಳನ್ನು ತಯಾರುಮಾಡಲು ಬಳಸಲಾಗುತ್ತದೆ.
04:41 ನಾವು ಈಗ ಒಂದು material stream ಅನ್ನು ತಯಾರು ಮಾಡುತ್ತೇವೆ.
04:44 ಬಲಭಾಗದಲ್ಲಿ ನೀವು, ಒಂದು object palette ಅನ್ನು (ಆಬ್ಜೆಕ್ಟ್ ಪ್ಯಾಲೆಟ್) ನೋಡುವಿರಿ.
04:49 ಅನೇಕ ಉಪಯುಕ್ತ ಕೆಮಿಕಲ್ ಇಂಜನಿಯರಿಂಗ್ ಆಬ್ಜೆಕ್ಟ್-ಗಳ ಒಂದು ದೊಡ್ಡ ಸಂಗ್ರಹವು ಅಲ್ಲಿದೆ.
04:55 ನೀವು ಸ್ಕ್ರೋಲ್ ಮಾಡಿ, ಅಲ್ಲಿ ಲಭ್ಯವಿರುವ ಎಲ್ಲವನ್ನು ನೋಡಬಹುದು.
05:01 ಇದರ ಮೇಲ್ತುದಿಯಲ್ಲಿ Material Stream ಆಬ್ಜಕ್ಟ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ ಅದನ್ನು flowsheetನ ಒಳಗೆ ಎಳೆದುಕೊಂಡು ಬನ್ನಿ.
05:12 ನೀವು ಇಷ್ಟಪಟ್ಟ ಜಾಗದಲ್ಲಿ stream ಅನ್ನು ತಂದು ಇರಿಸಲು ನಿಮ್ಮ ಬೆರಳನ್ನು ಮೌಸ್-ನಿಂದ ಬಿಡಿ.
05:19 ಅದನ್ನು ನೀವು ಕ್ಯಾನ್ವಾಸ್-ನ ಯಾವ ಭಾಗದಲ್ಲಾದರೂ ಬಿಡಬಹುದು.
05:21 ನಂತರ ನಿಮಗೆ ಬೇಕಾದರೆ ಸ್ಟ್ರೀಮ್-ಅನ್ನು ಇನ್ನೊಂದು ಕಡೆ ಇಡಬಹುದು.
05:25 ಸ್ಟ್ರೀಮ್ ಅನ್ನು ಇರಿಸಿದ ಕೂಡಲೇ ಕಾಂಪೋಸಿಷನ್-ಗಳನ್ನು ನಮೂದಿಸಲು ಒಂದು ಪಾಪಪ್ ಕಾಣಿಸುತ್ತದೆ.
05:31 Mole Fraction , ತಾನಾಗಿಯೇ ಸೆಲೆಕ್ಟ್ ಆಗಿದೆ ಎಂಬುದನ್ನು ಗಮನಿಸಿ.
05:36 ಬೇರೆ ಸಾಧ್ಯತೆಗಳಲ್ಲಿ ಯಾವುದೇ ಒಂದನ್ನು ನೀವು ಆಯ್ಕೆಮಾಡಬಹುದು. ಆದರೆ, ನಾನು ಅದನ್ನು ಹಾಗೆಯೇ ಬಿಡುತ್ತೇನೆ.
05:42 ನಾವು ಈಗಾಗಲೇ ಆಯ್ಕೆ ಮಾಡಿದ ಕೆಮಿಕಲ್ಸ್, ಇಲ್ಲಿ ತಾನಾಗಿಯೇ ಕಾಣುತ್ತವೆ.
05:49 TolueneEquilibrium composition -ನಲ್ಲಿ 0.5 ಎಂದು ಟೈಪ್ ಮಾಡಿ.
05:55 ಡೌನ್-ಆರೋ ಪ್ರೆಸ್ ಮಾಡಿ.
05:57 benzeneEquilibrium Composition ನಲ್ಲಿ 0.5 ಎಂದು ಟೈಪ್ ಮಾಡಿ.
06:02 Apply ಬಟನ್ ಕ್ಲಿಕ್ ಮಾಡಿ.
06:06 ಬಲಪಕ್ಕದಲ್ಲಿ mole fractions ನ ಒಟ್ಟು ಮೊತ್ತವು ಕಾಣಿಸುತ್ತದೆ.
06:12 ಒಟ್ಟು ಮೊತ್ತವು 1 ಆಗಿಲ್ಲದಿದ್ದರೆ, DWSIM ಎಂಟ್ರಿಗಳನ್ನು normalize ಮಾಡಿ ಒಟ್ಟು ಮೊತ್ತವನ್ನು 1 ಆಗುವಂತೆ ಮಾಡುತ್ತದೆ.
06:19 ಆದರೆ ಇದು ಒಮ್ಮೊಮ್ಮೆ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಹುದು.
06:22 ಆದ್ದರಿಂದ, ಒಟ್ಟು ಮೊತ್ತವು 1 ಇರಬೇಕು ಎಂದು ಸ್ವತಃ ನೀವೇ ಖಚಿತಮಾಡಿಕೊಳ್ಳಬಹುದು. Close ಬಟನ್ ಅನ್ನು ಕ್ಲಿಕ್ ಮಾಡಿ.
06:31 stream ಮೇಲೆ ಡಬಲ್-ಕ್ಲಿಕ್ ಮಾಡುವ ಮುಖಾಂತರ ನೀವು ಯಾವಾಗ ಬೇಕಾದರೂ ಹಿಂದಿನ ಪಾಪಪ್-ಗೆ ಹೋಗಬಹುದು.
06:36 configure simulation ಬಟನ್ ಕೆಳಗೆ, System of Units ಅನ್ನು ಬದಲಾಯಿಸಲು ಜಾಗವಿದೆಯೆಂದು ನೋಡುವಿರಿ.
06:43 ಈ ಮೆನುವನ್ನು ಕ್ಲಿಕ್ ಮಾಡೋಣ ಮತ್ತು CGS System ಅನ್ನು ಆಯ್ಕೆ ಮಾಡೋಣ.
06:49 ಈ ಸ್ಟ್ರೀಮ್-ನ ಸ್ಪೆಸಿಫಿಕೇಶನ್-ಗಳನ್ನು ನಾವು ಈಗ ಪೂರ್ತಿಗೊಳಿಸೋಣ.
06:52 ಫ್ಲೋಶೀಟ್-ನಲ್ಲಿರುವ stream ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡಿ; ಡಬಲ್ ಕ್ಲಿಕ್ ಮಾಡಬೇಡಿ.
07:00 flowsheetನ ಎಡಭಾಗದಲ್ಲಿ, ಆಯ್ಕೆಮಾಡಲಾದ ಆಬ್ಜೆಕ್ಟ್ ವಿಂಡೋ ಅನ್ನು ನೋಡುವಿರಿ.
07:07 ಈ ವಿಂಡೋ Properties ಮತ್ತು Appearance ಟ್ಯಾಬ್-ಗಳನ್ನು ಹೊಂದಿದೆ.
07:12 properties ಟ್ಯಾಬ್ streamನ ಎಲ್ಲ ಪ್ರಾಪರ್ಟಿಗಳನ್ನು ತೋರಿಸುತ್ತದೆ. DWSIM ಎಲ್ಲ ಪ್ರಾಪರ್ಟಿಗಳಿಗೆ ಡಿಫಾಲ್ಟ್ ವ್ಯಾಲ್ಯುಗಳನ್ನು ನಿಯೋಜಿಸುತ್ತದೆ.
07:21 ನಾವು ಮೊದಲು ಈ ಪೇಜ್ ಅನ್ನು ಮೇಲಕ್ಕೆ ಸ್ಕ್ರೋಲ್ ಮಾಡೋಣ.
07:27 'ಮಟೀರಿಯಲ್ ಸ್ಟ್ರೀಮ್' ನ ಸ್ಪೆಸಿಫಿಕೇಷನ್-ಅನ್ನು ಪೂರ್ತಿಗೊಳಿಸಲು ಬಹಳ ದಾರಿಗಳಿವೆ.
07:31 Specification ಮೇಲೆ ಪ್ರೆಸ್ ಮಾಡಿ.
07:34 ಬಲಬದಿಯಲ್ಲಿ ಡೌನ್ ಆರೋ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
07:40 ಇಲ್ಲಿ ಡಿಫಾಲ್ಟ್, pressure and temperature ಅನ್ನು ಸೂಚಿಸುವುದು.
07:43 ನಾನು ಅದನ್ನು ಹಾಗೆಯೇ ಬಿಡುತ್ತೇನೆ.
07:45 ಮೆನುವನ್ನು ಕ್ಲೋಸ್ ಮಾಡಲು ನಾನು ಡೌನ್-ಆರೋ ಅನ್ನು ಮತ್ತೊಂದು ಬಾರಿ ಕ್ಲಿಕ್ ಮಾಡುವೆನು.
07:50 “temperature” ಎದುರಿಗೆ ಸಂಖ್ಯೆ 25 ಈಗಾಗಲೇ ನಮೂದು ಆಗಿರುವುದನ್ನು ಕಾಣುತ್ತೇವೆ.
07:55 Temperatureನ ಮೇಲೆ ಮೌಸ್ ಅನ್ನು ಆಡಿಸುವುದರಿಂದ, unit ಗಳನ್ನು ಡಿಗ್ರಿ ಸೆಲ್ಷಿಯಸ್ ಎಂದು ನೋಡುತ್ತೇವೆ.
08:02 ಈ ಸಂಖ್ಯೆಯ ಬಲಭಾಗದಲ್ಲಿ ಕ್ಲಿಕ್ ಮಾಡೋಣ.
08:07 ಇದು ಎಡಿಟ್ ಮಾಡಬಹುದಾದ ಫೀಲ್ಡ್ ಆಗಿದೆ. ನಾನು ಅದನ್ನು ಡಿಲಿಟ್ ಮಾಡಿ 30 ಅನ್ನು ಎಂಟರ್ ಮಾಡುತ್ತೇನೆ.
08:15 ನಂತರ pressure ಅನ್ನು ನೋಡೋಣ. ನಾನು ಇದನ್ನು 1 ಅಟ್ಮಾಸ್ಫಿಯರ್ ಎಂದು ಇಡುತ್ತೇನೆ.
08:23 ಮುಂದೆ ನಾವು flowrate ಅನ್ನು ಸೂಚಿಸೋಣ.
08:26 ನಾವು - mass flowrate ಅಥವಾ molar flowrate ಅಥವಾ volumetric flowrateಅನ್ನು ಸೂಚಿಸಬಹುದು.
08:33 ನಾವು molar flowrate ಅನ್ನು ಸೂಚಿಸುವೆವು.
08:38 ಹಿಂದಿನ ವ್ಯಾಲ್ಯುವನ್ನು ನಾನು ಡಿಲಿಟ್ ಮಾಡಿ 100 ಅನ್ನು ನಮೂದಿಸುತ್ತೇನೆ.
08:47 ಈ ಬದಲಾವಣೆಯನ್ನು save ಮಾಡಲು Enter ಅನ್ನು ಒತ್ತಿ.
08:50 ಈ ಫೀಲ್ಡ್ ಗಾಗಿ Unit ಗಳು moles per second ಆಗಿರುವುದನ್ನು ನಾವೀಗ ಕಾಣುತ್ತೇವೆ.
08:56 CGS ಮತ್ತು SI ಗಳಂತಹ ಯುನಿಟ್ ಗಳನ್ನು ಜೊತೆಯಾಗಿ ಬಳಸಲು ಸಾಧ್ಯವಿದೆ.
09:01 ಈ ಚರ್ಚೆಯನ್ನು ನಾವು ಇನ್ನೊಂದು ಟ್ಯುಟೋರಿಯಲ್-ನಲ್ಲಿ ಮಾಡೋಣ.
09:05 ಈಗ stream ಅನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲಾಗಿದೆ.
09:08 ಈ ಸ್ಟ್ರೀಮ್-ಗೆ, DWSIM ತಾನಾಗಿಯೇ MSTR-004 ಎಂಬ ಹೆಸರನ್ನು ನೀಡಿದೆ.
09:16 ನಿಮ್ಮ simulationನಲ್ಲಿ, ನೀವು ಬೇರೆ ಯಾವುದಾದರೂ ಹೆಸರನ್ನು ನೋಡಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ.
09:21 ತಾನಾಗಿಯೇ ರಚಿಸಲ್ಪಟ್ಟ ಈ ಹೆಸರು ನನಗೆ ಹಿಡಿಸಿಲ್ಲ, ಆದ್ದರಿಂದ ನಾನು ಅದನ್ನು ಬದಲಾಯಿಸುತ್ತೇನೆ.
09:27 ಆಯ್ಕೆಯಾಗಿರುವ Object ವಿಂಡೋ ಕೆಳಗೆ, Appearance ಟ್ಯಾಬ್-ಅನ್ನು ಕ್ಲಿಕ್ ಮಾಡಿ.
09:33 ಸ್ಟ್ರೀಮ್-ನ ದೃಶ್ಯರೂಪವನ್ನು ಬದಲಾಯಿಸಲು Appearance ಟ್ಯಾಬ್ ಅನ್ನು ಬಳಸಲಾಗುತ್ತದೆ.
09:37 ಇದನ್ನು ಡಿಲಿಟ್ ಮಾಡಿದ ಮೇಲೆ, Name ಪಕ್ಕದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ ಮತ್ತು Inlet1 ಎಂದು ಟೈಪ್ ಮಾಡಿ.
09:55 Name ಮೇಲೆ ಮತ್ತೆ ಕ್ಲಿಕ್ ಮಾಡಿ.
09:58 ಫ್ಲೋಶೀಟ್-ನ ಈ ಸ್ಟ್ರೀಮ್-ನ ಕೆಳಗೆ Inlet1 ಎಂಬ ಹೆಸರು ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು.
10:04 ಮುಂದಿನ ಟ್ಯುಟೋರಿಯಲ್-ಗಳಲ್ಲಿ, ಈ 'ಮಟೀರಿಯಲ್ ಸ್ಟ್ರೀಮ್' ಅನ್ನು ನಾವು ಬೆಳೆಸುವೆವು.
10:08 ನಾವು ಸ್ಲೈಡ್-ಗಳಿಗೆ ವಾಪಸ್ ಹೋಗೋಣ.
10:13 ಮುಂದಿನ ಸ್ಲೈಡ್-ಗೆ ಹೋಗೋಣ.
10:15 ಈ ಟ್ಯುಟೋರಿಯಲ್-ನಲ್ಲಿ ನಾವು ಏನನ್ನು ಕಲಿತೆವೆಂಬುದರ ಸಾರಾಂಶವನ್ನು ವಿವರಿಸುತ್ತೇನೆ.
10:19 ನಾವು ಒಂದು ಮೆಟೀರಿಯಲ್ ಸ್ಟ್ರೀಮ್ ಅನ್ನು ಡಿಫೈನ್ ಮಾಡಿದೆವು.
10:22 ಕೆಮಿಕಲ್ ಕಂಪೋನೆಂಟ್-ಗಳನ್ನು ಆರಿಸಿದೆವು.
10:24 ಪ್ರಾಪರ್ಟಿ ಎಸ್ಟಿಮೇಷನ್ ಪ್ಯಾಕೇಜ್-ಅನ್ನು ಆರಿಸಿದೆವು.
10:27 ಸ್ಪೆಸಿಫಿಕೇಷನ್ಸ್-ಗಳನ್ನು ಪೂರ್ತಿಗೊಳಿಸಿದೆವು.
10:29 ವ್ಯಾಲ್ಯು ಮತ್ತು ಯುನಿಟ್-ಗಳನ್ನು ಅಸೈನ್ ಮಾಡಿದೆವು.
10:32 temperature, pressure ಮತ್ತು flow rateಅನ್ನು ಸೂಚಿಸಿದೆವು.
10:36 ಅನೇಕ ವಿಭಿನ್ನ ಆಯ್ಕೆಗಳನ್ನು ಸೂಚಿಸಿದೆವು.
10:40 ನಾನು ಈಗ ಕೆಲವು ಅಸೈನ್ಮೆಂಟ್-ಗಳನ್ನು ಕೊಡಬೇಕೆಂದಿದ್ದೇನೆ.
10:43 ಕೂಡಿಸಿದಾಗ 1 ಎಂದು ಆಗದೇ ಇರುವ Benzene ಮತ್ತು Toluene ಮೋಲ್ ಫ್ರಾಕ್ಷನ್-ಗಳನ್ನು ಆಯ್ಕೆ ಮಾಡಿ.
10:48 ನೀವು Apply ಯನ್ನು ಪ್ರೆಸ್ ಮಾಡಿದಾಗ, DWSIM , ಹೇಗೆ ನಾರ್ಮಲೈಸ್ ಮಾಡುತ್ತದೆಂದು ನೋಡಿ.
10:53 ನೀವು mole fractionಗಳನ್ನು ವ್ಯಾಖ್ಯಾನ ಮಾಡಿದ ಪೇಜ್ ಗೆ ಹೋಗಿ.
10:57 ಮೊತ್ತವು 1 ಆಗಿಲ್ಲದಿದ್ದಾಗ, normalize ಬಟನ್ ಏನು ಮಾಡುತ್ತದೆಂಬುದನ್ನು ನೋಡಿ.
11:02 ನಾವು molar flow rate ಅನ್ನು ವ್ಯಾಖ್ಯಾನಿಸಿದ ಪುಟಕ್ಕೆ ಹೋಗಿ.
11:05 DWSIM, ಬೇರೆ ಯುನಿಟ್-ಗಳಲ್ಲಿ, ಸಮನಾದ flow rates ಅನ್ನು ತಾನಾಗಿಯೇ ತೋರಿಸುತ್ತದೆ.
11:11 ಈ ವ್ಯಾಲ್ಯುಗಳು ಸ್ಥಿರವಾಗಿವೆಯೇ ಎಂಬುದನ್ನು ನೋಡಿ.
11:16 Benzene, Toluene ಮತ್ತು Xyleneಗಳನ್ನು ಹೊಂದಿರುವ ಒಂದು ಸ್ಟ್ರೀಮ್ ಅನ್ನು ರಚಿಸಿ.
11:20 ಈ ಸ್ಟ್ರೀಮ್- ಗಾಗಿ ಕೂಡ ಹಿಂದೆ ಕೊಟ್ಟಿರುವ ಅಸೈನ್ಮೆಂಟ್-ಗಳನ್ನು ಮಾಡಿ.
11:26 ನಾವು ಈ ಟ್ಯುಟೋರಿಯಲ್-ನ ಕೊನೆಗೆ ಬಂದಿದ್ದೇವೆ.
11:28 Spoken Tutorial ಪ್ರಾಜೆಕ್ಟ್-ನ ಸಾರಾಂಶವನ್ನು ಈ ವೀಡಿಯೋ ವಿವರಿಸುತ್ತದೆ.
11:33 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
11:39 ನಾವು Spoken Tutorial ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:47 ಸ್ಪೋಕನ್ ಟುಟೋರಿಯಲ್ ಪ್ರಾಜೆಕ್ಟ್, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿದೆ.
11:52 ಇದನ್ನು ಓಪನ್-ಸೋರ್ಸ್ ಸಾಫ್ಟ್ವೇರ್ ಮಾಡಿದ್ದಕ್ಕೆ DWSIM ತಂಡಕ್ಕೆ ನಮ್ಮ ಧನ್ಯವಾದಗಳು.
11:58 ಈ ಟ್ಯುಟೋರಿಯಲ್-ನ ಅನುವಾದಕರು ಡಾ. ಉದಯನ ಹೆಗಡೆ ಮತ್ತು ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana