Difference between revisions of "Moodle-Learning-Management-System/C2/Teachers-Dashboard-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:01 | '''Teacher’s dashboard in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮ...")
 
 
(One intermediate revision by the same user not shown)
Line 8: Line 8:
 
|-
 
|-
 
|00:07
 
|00:07
| ಈ ಟ್ಯುಟೋರಿಯಲ್ ನಲ್ಲಿ ನಾವು, '''Moodle''' ಕೋರ್ಸ್ ನ ವೈಶಿಷ್ಟ್ಯಗಳ ಅವಲೋಕನ ಕುರಿತು ಮತ್ತು  
+
| ಈ ಟ್ಯುಟೋರಿಯಲ್ ನಲ್ಲಿ ನಾವು, '''Moodle''' ಕೋರ್ಸ್ ನ ಓವರ್ ವ್ಯೂ ಒಂದು ಮಾದರಿ,  
 
|-
 
|-
 
|00:14
 
|00:14
|
+
| '''teachers’ dashboard ''',  
'''teachers’ dashboard ''' ನ ಬಗ್ಗೆ,
+
ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಮತ್ತು  
ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಹೇಗೆ ಮತ್ತು  
+
'''preferences''' ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
'''preferences''' ಅನ್ನು ಎಡಿಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಕಲಿಯುವೆವು.
+
 
|-
 
|-
 
|00:25
 
|00:25
| ಕೊನೆಯಲ್ಲಿ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿಯುವೆವು.  
+
| ಕೊನೆಗೆ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ವಿವರಗಳನ್ನು ಸೇರಿಸಲು ಕಲಿಯುವೆವು.  
 
|-
 
|-
 
| 00:33
 
| 00:33
 
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
'''Ubuntu Linux OS ''' 16.04,
+
'''Ubuntu Linux OS 16.04''',
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
+
'''Moodle 3.3''' ಮತ್ತು  
 +
'''Firefox ''' ವೆಬ್-ಬ್ರೌಸರ್ ಇವುಗಳ ನ್ನು ಬಳಸಿದ್ದೇನೆ.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-
 
|-
 
|00:59
 
|00:59
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
| '''Internet Explorer''' ಅನ್ನು ಮಾತ್ರ ಬಳಸಬೇಡಿ, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
|-
 
| 01:07
 
| 01:07
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ, '''teacher''' ಪ್ರಿವಿಲೆಜ್ ಅನ್ನು ಹೊಂದಿರುವ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತದೆ.   
+
| ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ. ಇದರಲ್ಲಿ ನಿಮಗೆ '''teacher''' ಪ್ರಿವಿಲೆಜ್ ಅನ್ನು ಕೊಟ್ಟಿದ್ದಾರೆ ಎಂದು ಈ ಟ್ಯುಟೋರಿಯಲ್ ಭಾವಿಸುತ್ತದೆ.   
ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಮೊದಲೇ ಮಾಡಿರುತ್ತಾರೆ.  
+
ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಈಗಾಗಲೇ ಮಾಡಿದ್ದಾರೆ.  
 
|-
 
|-
 
|01:26
 
|01:26
| ದಯವಿಟ್ಟು ಗಮನಿಸಿ : ಯೂಸರ್ ರೆಬೆಕಾ ರೇಮೆಂಡ್ ಅವರನ್ನು  “Calculus”  ಕೋರ್ಸ್ ಗೆ, '''Teacher''' ಆಗಿ ಅಸೈನ್ ಮಾಡಲಾಗಿದೆ.  
+
| ಗಮನಿಸಿ: “Calculus” ಕೋರ್ಸ್ ಗಾಗಿ ಯೂಸರ್ ರೆಬೆಕಾ ರೇಮೆಂಡ್ ಅವರನ್ನು  '''Teacher''' ಎಂದು ಅಸೈನ್ ಮಾಡಲಾಗಿದೆ.  
 
|-
 
|-
 
| 01:34
 
| 01:34
| ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ಸೂಚಿಸಲು ಕೇಳಿಕೊಳ್ಳಿ.  
+
| ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಲು ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಕೇಳಿ.  
 
|-
 
|-
 
|01:41
 
|01:41
| ಕನಿಷ್ಟ ಒಂದು ಕೋರ್ಸ್ ಗೆ ಟೀಚರ್ ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.  
+
| ಕನಿಷ್ಠ ಒಂದು ಕೋರ್ಸ್ ಗಾಗಿ '''Teacher''' ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.  
 
|-
 
|-
 
| 01:48
 
| 01:48
|ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.  
+
|ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.  
 
|-
 
|-
 
| 01:56
 
| 01:56
| ಸಾಮಾನ್ಯವಾಗಿ ಮೂಡಲ್ ಅನ್ನು ಕಲಿಕೆಯ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು,  
+
| ಸಾಮಾನ್ಯವಾಗಿ ಮೂಡಲ್ ಅನ್ನು:
ಅವರ ಮಲ್ಟಿಮೀಡಿಯಾ ಇ-ರಿಸೋರ್ಸ್ ಗಳಾದ ಫೈಲ್ ಗಳು, ವಿಡೀಯೋಗಳು ಮುಂತಾದ ಸಂಗ್ರಹಗಳನ್ನು ನಿರ್ವಹಿಸಲು  ಟೀಚರ್ ಗಳು ಬಳಸಬಹುದು.
+
ತಮ್ಮ ಕಲಿಕೆಯ ವಿಷಯಗಳನ್ನು ಅಪ್ಲೋಡ್ ಮಾಡಲು,  
 
+
ಫೈಲ್ ಗಳು, ವಿಡೀಯೋಗಳಂತಹ  ಮಲ್ಟಿಮೀಡಿಯಾ ಇ-ರಿಸೋರ್ಸ್ ಸಂಗ್ರಹಗಳನ್ನು ನಿರ್ವಹಿಸಲು,  
 
|-
 
|-
 
|02:12
 
|02:12
| ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು ,
+
| ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು,
 
'''YouTube / Vimeo''' ವಿಡಿಯೋಗಳನ್ನು ಸೇರಿಸಲು,  
 
'''YouTube / Vimeo''' ವಿಡಿಯೋಗಳನ್ನು ಸೇರಿಸಲು,  
 
|-
 
|-
 
|02:22
 
|02:22
| ರಸಪ್ರಶ್ನೆ(ಕ್ವಿಝ್) ಮತ್ತು ಅಸೈನ್ ಮೆಂಟ್ ಗಳನ್ನು ನಿರ್ವಹಿಸಲು,  
+
| ಕ್ವಿಝ್ ಮತ್ತು ಅಸೈನ್ಮೆಂಟ್ ಗಳನ್ನು ನಿರ್ವಹಿಸಲು,  
'''Wiki, Glossary''' ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಉತ್ತೇಜಿಸಲು ,
+
'''Wiki, Glossary''' ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಪ್ರೋತ್ಸಾಹಿಸಲು,
 
|-
 
|-
 
|02:34
 
|02:34
|ವಿದ್ಯಾರ್ಥಿಗಳೊಂದಿಗೆ ಸಮಕಾಲಿಕವಾಗಿ(ಸಿಂಕ್ರನಸ್ಲಿ) ಅಥವಾ ಅಸಮಕಾಲಿಕವಾಗಿ(ಅಸಿಂಕ್ರನಸ್ಲಿ)  ಸಂಹವನ ಮತ್ತು ಸಂಪರ್ಕವನ್ನು ಹೊಂದಲು, ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.  
+
|ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ ಅಥವಾ ಬೇರೆ ಬೇರೆ ಸಮಯದಲ್ಲಿ ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.  
 
|-
 
|-
 
| 02:44
 
| 02:44
| ಇಲ್ಲಿ ನಾನು ಕ್ಯಾಲ್ಕ್ಯುಲಸ್ ಕೋರ್ಸ್ ನ ಅವಲೋಕನವನ್ನು ಹೊಂದಿದ್ದೇನೆ.  
+
| ಇಲ್ಲಿ ನನ್ನ ಹತ್ತಿರ ನನ್ನದೇ ಕ್ಯಾಲ್ಕ್ಯುಲಸ್ ಕೋರ್ಸ್ ನ ಓವರ್-ವ್ಯೂ (ಅವಲೋಕನ) ಇದೆ.
 
|-
 
|-
 
| 02:50
 
| 02:50
 
| ಇಲ್ಲಿ ನಾನು -
 
| ಇಲ್ಲಿ ನಾನು -
ಮುಗಿಸಬಹುದಾದ ಟಾಪಿಕ್ ಗಳು,  
+
ಕಲಿಸಬೇಕಾದ  ವಿಷಯಗಳು,  
ಪ್ರತಿವಾರಕ್ಕೆ ತೆಗೆದುಕೊಳ್ಳಬಹುದಾದ ತರಗತಿಗಳ ಸಂಖ್ಯೆ,  
+
ಪ್ರತಿ ವಾರದಲ್ಲಿ ಆಗುವ ತರಗತಿಗಳ ಸಂಖ್ಯೆ,  
ಕೋರ್ಸ್ ಅಸೈನ್ಮೆಂಟ್ ಗಳ ಸಂಖ್ಯೆ,  
+
ಕೋರ್ಸ್ ನಲ್ಲಿಯ ಒಟ್ಟು ಅಸೈನ್ಮೆಂಟ್ ಗಳ ಸಂಖ್ಯೆ,  
 
|-
 
|-
 
|03:01
 
|03:01
| ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಪಾಕ್ಷಿಕ )  
+
| ಒಟ್ಟು ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಎರಡು ವಾರಕ್ಕೊಮ್ಮೆ),
'''end of course exam'''(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಸಂಖ್ಯೆ,
+
'''end of course exam'''(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಒಟ್ಟು ಸಂಖ್ಯೆ,
ಅಂಕಗಳ ವಿಭಜನೆ,
+
ಅಂಕಗಳ ವಿತರಣೆ,
 
ಕೋರ್ಸ್ ಮಟೇರಿಯಲ್ ಗಳು,  
 
ಕೋರ್ಸ್ ಮಟೇರಿಯಲ್ ಗಳು,  
ಪುಸ್ತಕಗಳ ರೆಫರೆನ್ಸ್ ಗಳು(ಉಲ್ಲೇಖಗಳು) – ಇವುಗಳನ್ನು ಹೊಂದಿದ್ದೇನೆ.
+
ಪುಸ್ತಕಗಳ ರೆಫರೆನ್ಸ್ ಗಳು (ಉಲ್ಲೇಖಗಳು) ಇತ್ಯಾದಿಗಳನ್ನು ಹೊಂದಿದ್ದೇನೆ.
 
|-
 
|-
 
| 03:18
 
| 03:18
| ನಾನು ನನ್ನ ಕೋರ್ಸ್ ಅನ್ನು ರಚನೆ ಮಾಡಬೇಕು ಮತ್ತು ಮೂಡಲ್ ನಲ್ಲಿ ಅದಕ್ಕನುಗುಣವಾಗಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು.   
+
| ನಾನು ನನ್ನ ಕೋರ್ಸ್ ಅನ್ನು ರಚಿಸಬೇಕು ಮತ್ತು ಮೂಡಲ್ ನಲ್ಲಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು.   
 
|-
 
|-
 
| 03:25
 
| 03:25
Line 84: Line 84:
 
|-
 
|-
 
| 03:30
 
| 03:30
| ಹೆಡರ್ ಮತ್ತು '''Available courses ''' ಗಳನ್ನು ಒಳಗೊಂಡ ಪೇಜ್ ಡಿಸ್ಪ್ಲೇ ಆಗುವುದು.  
+
| ಹೆಡರ್ ಮತ್ತು '''Available courses ''' ಗಳೊಂದಿಗೆ ಒಂದು ಪೇಜ್ ಅನ್ನು ತೋರಿಸಲಾಗುತ್ತದೆ.  
 
|-
 
|-
 
| 03:35
 
| 03:35
| ವಿಂಡೋದ ಮೇಲ್ಭಾಗದಲ್ಲಿರುವ ಬಲ ಮೂಲೆಯಲ್ಲಿರುವ '''Login'''  ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
+
| ವಿಂಡೋದ ಮೇಲ್ಗಡೆ ಬಲಮೂಲೆಯಲ್ಲಿರುವ '''Login'''  ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|03:40
 
|03:40
Line 93: Line 93:
 
|-
 
|-
 
|03:44
 
|03:44
| ನಾವು ಈಗ ಪಾಸ್ವರ್ಡ್ ಅನ್ನು ಬದಲಿಸಲು ಕೇಳುವ ಪೇಜ್ ನಲ್ಲಿರುವೆವು. ಏಕೆಂದರೆ ಅಡ್ಮಿನ್ ನಿಂದ ಮೊದಲೇ '''Force password change ''' ಆಯ್ಕೆಯು ಸಕ್ರಿಯಗೊಂಡಿದೆ.  
+
| ಈ ಪೇಜ್ ನಮಗೆ ಪಾಸ್ವರ್ಡ್ ಅನ್ನು ಬದಲಾಯಿಸಲು ಸೂಚಿಸುತ್ತದೆ. ಏಕೆಂದರೆ, ಅಡ್ಮಿನ್ ನಿಂದ ಮೊದಲೇ '''Force password change ''' ಆಯ್ಕೆಯು ಸಕ್ರಿಯಗೊಂಡಿದೆ.  
 
|-
 
|-
 
|03:57
 
|03:57
| '''current password ''' ಅನ್ನು ಟೈಪ್ ಮಾಡಿ, ನಂತರ '''new password''' ಅನ್ನು ಟೈಪ್ ಮಾಡಿ. '''Spokentutorial12 #''' ಎಂದು ಟೈಪ್ ಮಾಡುವೆನು.
+
| '''current password ''' ಅನ್ನು ಟೈಪ್ ಮಾಡಿ. ನಂತರ '''new password''' ಅನ್ನು ಟೈಪ್ ಮಾಡಿ. ನಾನು '''Spokentutorial12 #''' ಎಂದು ಟೈಪ್ ಮಾಡುವೆನು.
 
|-
 
|-
 
|04:07
 
|04:07
| ಹೊಸ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಮತ್ತು ಕೆಳಗಿರುವ  '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
+
| '''new password''' ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಕೆಳಗಿರುವ  '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|04:15
 
|04:15
| ನಿಮ್ಮ ಪಾಸ್ವರ್ಡ್ ಬದಲಾಗಿದೆ ಎಂದು ದೃಢೀಕರಿಸುವ ಯಶಸ್ವಿ ಸಂದೇಶ  ಕಾಣಿಸುವುದು. '''Continue''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಪಾಸ್ವರ್ಡ್ ಅನ್ನು ಬದಲಾಯಿಸಲಾಗಿದೆ ಎಂದು ದೃಢೀಕರಿಸುವ ಸಂದೇಶವು ಕಾಣಿಸುವುದು. '''Continue''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 04:24
 
| 04:24
| ಈಗ ನಾವಿರುವ ಪೇಜ್ ಅನ್ನು '''dashboard''' ಎಂದು ಕರೆಯುವರು.
+
| ಈಗ ನಾವಿರುವ ಪೇಜ್ ಅನ್ನು '''dashboard''' ಎನ್ನುತ್ತಾರೆ.
 
|-
 
|-
 
| 04:29
 
| 04:29
| ನಮ್ಮ ಡ್ಯಾಶ್ ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.  
+
| ನಮ್ಮ ಡ್ಯಾಶ್-ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.  
 
|-
 
|-
 
|04:34
 
|04:34
|ಎಡ ಭಾಗದಲ್ಲಿರುವುದು  '''Navigation''' ಮೆನ್ಯು ಆಗಿದೆ.  ಮಧ್ಯದಲ್ಲಿ ಅಗಲವಾಗಿರುವುದು, ''''Timeline'''' ಮತ್ತು  ''''Courses'''' ಟ್ಯಾಬ್ ಗಳನ್ನು ಹೊಂದಿರುವ '''Course overview ''' ಕ್ಷೇತ್ರವಾಗಿದೆ.  
+
|ಎಡಭಾಗದಲ್ಲಿರುವುದು '''Navigation''' ಮೆನ್ಯು ಆಗಿದೆ.  ಮಧ್ಯದಲ್ಲಿರುವ ಅಗಲವಾದ ಭಾಗವು '''Course overview ''' ಆಗಿದೆ. ಇದು ''''Timeline'''' ಮತ್ತು  ''''Courses'''' ಟ್ಯಾಬ್ ಗಳನ್ನು ಹೊಂದಿದೆ.
 
|-
 
|-
 
|04:47
 
|04:47
|ಬಲಭಾಗದಲ್ಲಿರುವುದು '''Blocks column''' ಆಗಿದೆ.
+
|ಬಲಭಾಗದಲ್ಲಿರುವುದು '''Blocks''' ಕಾಲಮ್ ಆಗಿದೆ.
 
|-
 
|-
 
|04:51
 
|04:51
|'''Courses''' ಟ್ಯಾಬ್ ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು. '''Course overview ''' ಜಾಗದಲ್ಲಿರುವ '''Courses''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.  
+
|'''Courses''' ಟ್ಯಾಬ್, ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು.  
 +
'''Course overview ''' ಜಾಗದಲ್ಲಿರುವ '''Courses''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 05:02
 
| 05:02
| '''In Progress ''' ಟ್ಯಾಬ್ ನಲ್ಲಿ ನಾವು ಎರಡು ಕೋರ್ಸ್ ಗಳನ್ನು ಕಾಣಬಹುದು : '''Calculus''' ಮತ್ತು '''Linear Algebra.''' ಇವು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಡ್ಮಿನ್ ಅಸೈನ್ ಮಾಡಿದ ಕೋರ್ಸ್ ಗಳಾಗಿವೆ.  
+
| '''In Progress ''' ಟ್ಯಾಬ್ ನಲ್ಲಿ '''Calculus''' ಮತ್ತು '''Linear Algebra''' ಈ ಎರಡು ಕೋರ್ಸ್ ಗಳನ್ನು ನೋಡುತ್ತೇವೆ. ಅಡ್ಮಿನ್, ಇವುಗಳನ್ನು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಸೈನ್ ಮಾಡಿದ್ದಾರೆ.  
 
|-
 
|-
 
| 05:17
 
| 05:17
| ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು '''Future''' ಟ್ಯಾಬ್ ನಲ್ಲಿ ನೋಡಬಹುದು. ಇದೇ ರೀತಿ ಅವರು ಮುಗಿಸಿದ ಕೋರ್ಸ್ ಗಳನ್ನು '''Past ''' ಟ್ಯಾಬ್ ನಲ್ಲಿ ನೋಡುವೆವು.  
+
| ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು '''Future''' ಟ್ಯಾಬ್ ನಲ್ಲಿ ಮತ್ತು ಅವರು ಮುಗಿಸಿದ ಕೋರ್ಸ್ ಗಳನ್ನು '''Past ''' ಟ್ಯಾಬ್ ನಲ್ಲಿ ನೋಡುವೆವು.  
 
|-
 
|-
 
| 05:30
 
| 05:30
| ಈಗ ಪೇಜ್ ನ ಹೆಡರ್ ಅನ್ನು ನೋಡೋಣ.  ಮೇಲಿನ ಎಡ ಮೂಲೆಯಲ್ಲಿ, ನಾವು  ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.  
+
| ಈಗ ಪೇಜ್ ನ ಹೆಡರ್ ಅನ್ನು ನೋಡೋಣ.  ಮೇಲಿನ ಎಡಮೂಲೆಯಲ್ಲಿ, ನಾವು  ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.  
 
|-
 
|-
 
| 05:41
 
| 05:41
| ಇದು  '''Calendar, Private Files ''' ಮತ್ತು ''' My courses ''' ಲಿಂಕ್ ಗಳಿಗೆ ಆಕ್ಸೆಸ್ ಅನ್ನು ಕೊಡುವುದು.  
+
| ಇಲ್ಲಿ '''Calendar, Private Files ''' ಮತ್ತು '''My courses ''' ಲಿಂಕ್ ಗಳಿಗೆ ಆಕ್ಸೆಸ್ ಸಿಗುತ್ತದೆ.  
 
|-
 
|-
 
| 05:48
 
| 05:48
| ಇದೊಂದು ಟೊಗಲ್ ಮೆನ್ಯುವಾಗಿದೆ. ಅಂದರೆ ಇದು ಕ್ಲಿಕ್ ಮಾಡಿದಾಗ , ಇದರ ಸ್ಟ್ಯಾಟಸ್ ಅನ್ನು ಓಪನ್ ನಿಂದ್ ಕ್ಲೋಸ್ ಗೆ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಿಸುತ್ತದೆ.  
+
| ಇದೊಂದು ಟಾಗಲ್ ಮೆನ್ಯುವಾಗಿದ್ದು,  ಕ್ಲಿಕ್ ಮಾಡಿದಾಗ ಇದರ ಸ್ಟ್ಯಾಟಸ್ ಓಪನ್ ನಿಂದ ಕ್ಲೋಸ್ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಾಗುತ್ತದೆ.  
 
|-
 
|-
 
| 05:58
 
| 05:58
| ಮೇಲ್ಗಡೆ ಬಲದಲ್ಲಿ, '''notifications''' ಮತ್ತು '''messages''' ಗಾಗಿ ಕ್ವಿಕ್ ಆಕ್ಸೆಸ್ ಐಕಾನ್ ಗಳನ್ನು ಹೊಂದಿದೆ.  
+
| ಮೇಲೆ ಬಲಭಾಗದಲ್ಲಿ, '''notifications''' ಮತ್ತು '''messages''' ಗಳಿಗಾಗಿ ‘ಕ್ವಿಕ್ ಆಕ್ಸೆಸ್’ ಐಕಾನ್ ಗಳಿವೆ.  
 
|-
 
|-
 
| 06:06
 
| 06:06
| ಮೇಲ್ಗಡೆ ಬಲದಲ್ಲಿರುವ  '''profile picture''' ನ ಮೇಲೆ ಕ್ಲಿಕ್ ಮಾಡಿ, ಇದು ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿಸುವುದು ಮತ್ತು ಇದನ್ನು '''quick access user menu''' ಎಂದು ಕರೆಯುವರು.
+
| ಮೇಲೆ ಬಲಭಾಗದಲ್ಲಿರುವ '''profile picture''' ನ ಮೇಲೆ ಕ್ಲಿಕ್ ಮಾಡಿದರೆ, ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ಇದನ್ನು '''quick access user menu''' ಎಂದು ಸಹ  ಹೇಳಲಾಗುತ್ತದೆ.
 
|-
 
|-
 
|06:18
 
|06:18
| ಅದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಮೆನ್ಯುಗಳೂ ಕೂಡ ಎಡದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.  
+
| ಇದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಐಟಂಗಳೂ ಕೂಡ ಎಡಭಾಗದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.  
 
|-
 
|-
 
| 06:28
 
| 06:28
| '''Profile''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿ ಯೂಸರ್ ಪ್ರೊಫೈಲ್ ಪೇಜ್ ಹೊಂದಿರುತ್ತಾನೆ.  
+
| '''Profile''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿಯೊಬ್ಬ ಯೂಸರ್ ಒಂದು ‘ಪ್ರೊಫೈಲ್ ಪೇಜ್’ ಅನ್ನು ಹೊಂದಿರುತ್ತಾನೆ.  
 
|-
 
|-
 
|06:36
 
|06:36
| ಈ ಲಿಂಕ್ ಯೂಸರ್ ಅನ್ನು – ಅವರ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಅವರು ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,  
+
| ಯೂಸರ್ ಗಳು ತಮ್ಮ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,  
 
|-
 
|-
 
|06:46
 
|06:46
| ಅವರ '''blog ''' ಅಥವಾ '''forum''' ಪೋಸ್ಟ್ ಗಳನ್ನು ನೋಡಲು, ಅವರು ಆಕ್ಸೆಸ್ ಹೊಂದಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಅವರು ಲಾಗಿನ್ ಆಗಲು ಬಳಸಿದ ಆಕ್ಸೆಸ್ ಲಾಗ್ ಗಳನ್ನು ನೋಡಲು ಬಳಸಬಹುದು.  
+
| '''blog ''' ಅಥವಾ '''forum''' ಪೋಸ್ಟ್ ಗಳನ್ನು ನೋಡಲು, ಆಕ್ಸೆಸ್ ಮಾಡಲು ಸಾಧ್ಯವಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಲಾಗಿನ್ ಆಗಲು ಬಳಸಿದ ಆಕ್ಸೆಸ್-ಲಾಗ್ ಗಳನ್ನು ನೋಡಲು ಈ ಲಿಂಕ್ ಅನ್ನು ಬಳಸಬಹುದು.  
 
|-
 
|-
 
| 07:01
 
| 07:01
Line 157: Line 158:
 
|07:06
 
|07:06
 
| '''Edit Profile''' ಪೇಜ್ ತೆರೆದುಕೊಳ್ಳುತ್ತದೆ.
 
| '''Edit Profile''' ಪೇಜ್ ತೆರೆದುಕೊಳ್ಳುತ್ತದೆ.
 
+
ಈ ಪೇಜ್ ನಲ್ಲಿ:
ಈ ಪೇಜ್ ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ: ಅವು
+
  
 
'''General''',
 
'''General''',
Line 168: Line 168:
 
'''Interests''',
 
'''Interests''',
  
'''Optional''' ಎಂದಾಗಿವೆ.  
+
'''Optional''' ಎಂಬ ಐದು ವಿಭಾಗಗಳಿವೆ.  
 
+
 
|-
 
|-
 
| 07:24
 
| 07:24
| '''General ''' ಮತ್ತು '''User picture''' ವಿಭಾಗಗಳು ಡಿಫಾಲ್ಟ್ ಆಗಿಯೆ ವಿಸ್ತರಿಸಲ್ಪಟ್ಟಿವೆ.  
+
| ಡಿಫಾಲ್ಟ್ ಆಗಿ, '''General ''' ಮತ್ತು '''User picture''' ವಿಭಾಗಗಳನ್ನು ವಿಸ್ತರಿಸಲಾಗಿದೆ.  
 
|-
 
|-
 
| 07:30
 
| 07:30
| ಬಲದಲ್ಲಿರುವ '''‘Expand all’ ''' ಲಿಂಕ್ ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.  
+
| ಬಲಗಡೆಯಿರುವ '''‘Expand all’ ''' ಲಿಂಕ್, ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.  
 
|-
 
|-
 
| 07:36
 
| 07:36
|ಮತ್ತು ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ವಿಸ್ತರಿಸಲ್ಪಡುತ್ತದೆ ಅಥವಾ ಕಡಿಮೆಯಾಗಲ್ಪಡುತ್ತದೆ.  
+
| ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ಅದು ವಿಸ್ತಾರವಾಗುತ್ತದೆ ಅಥವಾ ಚಿಕ್ಕದಾಗುತ್ತದೆ.  
 
|-
 
|-
 
| 07:42
 
| 07:42
Line 184: Line 183:
 
|-
 
|-
 
| 07:45
 
| 07:45
| ನಾನು ಇಲ್ಲಿ ಮಾಡಿರುವಂತೆ'''General ''' ವಿಭಾಗದಲ್ಲಿ ನಿಮ್ಮ ವೈಯಕ್ತಿಕ ವಿವವರವನ್ನು ನಮೂದಿಸಬಹುದು.  
+
| ನಾನು ಇಲ್ಲಿ ಮಾಡಿರುವಂತೆ '''General ''' ವಿಭಾಗದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೊಡಬಹುದು.  
 
|-
 
|-
 
| 07:52
 
| 07:52
| ನಾನು ಟೀಚರ್ ಆಗಿ, ವಿದ್ಯಾರ್ಥಿಗಳು ನನ್ನ ಕುರಿತು ತಿಳಿದಿರಲು ಬಯಸುವೆನು.  
+
| ನನ್ನ ವಿದ್ಯಾರ್ಥಿಗಳು ನನ್ನ ಬಗ್ಗೆ ಸ್ವಲ್ಪ ತಿಳಿದಿರಲಿ ಎಂದು ನಾನು ಬಯಸುತ್ತೇನೆ.  
 
|-
 
|-
 
|07:58
 
|07:58
|ಹಾಗಾಗಿ, ಇಲ್ಲಿ '''Description'''  ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ತುಂಬಿಸುವೆನು.  
+
|ಹೀಗಾಗಿ, ಇಲ್ಲಿ '''Description'''  ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ಕೊಡುತ್ತೇನೆ.  
 
|-
 
|-
 
|08:04
 
|08:04
|ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ನಿಮ್ಮ ವಿವರಗಳನ್ನು ನಾನು ಮಾಡಿದ ಹಾಗೆ ತುಂಬಿಸಿ.  
+
| ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಇಲ್ಲಿ ನಾನು ಮಾಡಿದ ಹಾಗೆ ನಿಮ್ಮ ವಿವರಗಳನ್ನು ತುಂಬಿ.  
 
|-
 
|-
 
| 08:10
 
| 08:10
| ನೀವು ಇನ್ನು ಹೆಚ್ಚಿನ ಮಾಹಿತಿಗಳನ್ನು ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ತುಂಬಿಸಬಹುದು. ನೀವು ನಿಮ್ಮ ಛಾಯಾ ಚಿತ್ರವನ್ನು ಬೇಕಾದರೂ ಅಪ್ಲೋಡ್ ಮಾಡಬಹುದು.  
+
| ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ನೀವು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ಸೇರಿಸಬಹುದು. ನಿಮ್ಮ ಛಾಯಾಚಿತ್ರವನ್ನು ಸಹ ನೀವು ಅಪ್ಲೋಡ್ ಮಾಡಬಹುದು.  
 
|-
 
|-
 
| 08:19
 
| 08:19
| '''General''' ಮತ್ತು '''Optional''' ವಿಭಾಗಗಳಲ್ಲಿ ಇನ್ನು ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.  
+
| '''General''' ಮತ್ತು '''Optional''' ವಿಭಾಗಗಳಲ್ಲಿ ನಾನು ಇನ್ನೂ ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.  
 
|-
 
|-
 
|08:25
 
|08:25
|ನಂತರ '''Update Profile ''' ಬಟನ್ ಅನ್ನು ಕ್ಲಿಕ್ ಮಾಡಿ ಪೇಜ್ ಅನ್ನು ಸೇವ್ ಮಾಡಿ.  
+
|ಈಗ '''Update Profile ''' ಬಟನ್ ಅನ್ನು ಕ್ಲಿಕ್ ಮಾಡಿ, ಪೇಜ್ ಅನ್ನು ಸೇವ್ ಮಾಡಿ.  
 
|-
 
|-
 
|08:30
 
|08:30
| ಈಗ ಮೇಲೆ ಬಲದಲ್ಲಿರುವ '''quick access user menu''' ವನ್ನು ಕ್ಲಿಕ್ ಮಾಡಿ , ನಂತರ '''Preferences''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
| ಇನ್ನೊಮ್ಮೆ ಮೇಲೆ ಬಲಗಡೆಯಿರುವ '''quick access user menu''' ಮೇಲೆ, ನಂತರ '''Preferences''' ಲಿಂಕ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 08:40
 
| 08:40
| '''Preferences'''  ಪೇಜ್ ಯೂಸರ್ ಗಳಿಗೆ, ಎಡಿಟ್ ಮಾಡಲು ಅನೇಕ ಸೆಟ್ಟಿಂಗ್ ಗಳಿಗೆ ಶೀಘ್ರ ಪ್ರವೇಶ (ಆಕ್ಸೆಸ್) ಅನ್ನು ಕೊಡುವುದು.  
+
| ಯೂಸರ್ ಗಳು ಎಡಿಟ್ ಮಾಡಲು ಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ '''Preferences'''  ಪೇಜ್, ತಕ್ಷಣ ಆಕ್ಸೆಸ್ ಅನ್ನು ಕೊಡುತ್ತದೆ.  
 
|-
 
|-
 
|08:48
 
|08:48
| ಟೀಚರ್ ಅಕೌಂಟ್ ಗಾಗಿ ಇರುವ '''Preferences''' ಪೇಜ್ ಅನ್ನು :
+
| ಟೀಚರ್ ಅಕೌಂಟ್ ಗಾಗಿ, '''Preferences''' ಪೇಜ್ ಅನ್ನು '''User account''', '''Blogs ''' ಮತ್ತು '''Badges''' ಎಂದು ವಿಂಗಡಿಸಲಾಗಿದೆ.  
'''User account''', '''Blogs ''' ಮತ್ತು   '''Badges ''' ಎಂದು ವಿಂಗಡಿಸಲಾಗಿದೆ.  
+
 
|-
 
|-
 
|09:00
 
|09:00
|ನಾವು ಈಗಾಗಲೇ '''Edit Profile''' ಮತ್ತು '''Change Password''' ಆಯ್ಕೆಗಳನ್ನು ನೋಡಿದ್ದೇವೆ.  
+
|ನಾವು ಈಗಾಗಲೇ '''Edit Profile''' ಮತ್ತು '''Change Password''' ಗಳನ್ನು ನೋಡಿದ್ದೇವೆ.  
 
|-
 
|-
 
| 09:06
 
| 09:06
|ಇಲ್ಲಿ ಇನ್ನೂ  
+
|ಇಲ್ಲಿ:  
  
 
'''Language''',
 
'''Language''',
Line 232: Line 230:
 
'''Message''',  
 
'''Message''',  
  
'''Notification''' ಎನ್ನುವ ಪ್ರಿಫರೆನ್ಸ್ ಗಳನ್ನು ಹೊಂದಿದೆ.  
+
'''Notification''' ಇವುಗಳಿಗಾಗಿ ಇನ್ನೂ ಕೆಲವು ಪ್ರಿಫರೆನ್ಸ್ ಗಳಿವೆ.  
 
|-
 
|-
 
| 09:19
 
| 09:19
| ಈಗ  '''Calendar preferences''' ಅನ್ನು ಕ್ಲಿಕ್ ಮಾಡೋಣ.  
+
| ನಾವು '''Calendar preferences''' ಅನ್ನು ಕ್ಲಿಕ್ ಮಾಡೋಣ.  
 
|-
 
|-
 
| 09:23
 
| 09:23
| ನಾವು ಕ್ಯಾಲೆಂಡರ್ ಅನ್ನು '''24- ಘಂಟೆ''' ಫಾರ್ಮ್ಯಾಟ್ ನಲ್ಲಿ ಸೆಟ್ ಮಾಡೋಣ.  
+
| ಕ್ಯಾಲೆಂಡರ್ ಅನ್ನು '''24-hour ''' ಫಾರ್ಮ್ಯಾಟ್ ನಲ್ಲಿ ತೋರಿಸಲು ನಾವು ಸೆಟ್ ಮಾಡೋಣ.  
 
|-
 
|-
 
| 09:29
 
| 09:29
| '''Upcoming events look-ahead''' ಅನ್ನು '''2 weeks''' ಗೆ ಸೆಟ್ ಮಾಡೋಣ.
+
| ಅಲ್ಲದೆ '''Upcoming events look-ahead''' ಅನ್ನು '''2 weeks''' ಗೆ ಸೆಟ್ ಮಾಡೋಣ.
 
|-
 
|-
 
|09:35
 
|09:35
|ಅಂದರೆ ನಾವು ಕ್ಯಾಲೆಂಡರ್ ನಲ್ಲಿ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ನೋಟಿಫಿಕೇಷನ್ ಅನ್ನು ನೋಡಬಹುದು.  
+
|ಎಂದರೆ, ಮುಂದಿನ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗಾಗಿ ಕ್ಯಾಲೆಂಡರ್ ನಲ್ಲಿ ನಾವು ನೋಟಿಫಿಕೇಷನ್ ಗಳನ್ನು ನೋಡಬಹುದು.  
 
|-
 
|-
 
|09:43
 
|09:43
Line 250: Line 248:
 
|-
 
|-
 
| 09:46
 
| 09:46
| ನಾವು ಉಳಿದ ಪ್ರಿಫರೆನ್ಸ್ ಗಳ ಕುರಿತು ಈ ಸರಣಿಯಲ್ಲಿ ಉಳಿದ ವೈಶಿಷ್ಟ್ಯಗಳನ್ನು ಚರ್ಚಿಸುವಾಗ ನೋಡೋಣ.  
+
| ನಂತರ ಈ ಸರಣಿಯಲ್ಲಿ ಉಳಿದ ಪ್ರಿಫರೆನ್ಸ್ ಗಳನ್ನು ನಾವು ಚರ್ಚಿಸುವಾಗ ಅವುಗಳ ಬಗ್ಗೆ ನೋಡೋಣ.  
 
|-
 
|-
 
| 09:54
 
| 09:54
Line 256: Line 254:
 
|-
 
|-
 
|09:57
 
|09:57
|ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದೊಂದು ಮೂಡಲ್ ಸೈಟ್ ಗಳ ಹೈರಾರ್ಕಿ ಯಲ್ಲಿ ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವಿಷ್ಯುಅಲ್ ಏಯ್ಡ್ ಆಗಿದೆ.  
+
|ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದು, ಮೂಡಲ್ ಸೈಟ್ ಗಳ ಕ್ರಮಾನುಗತದಲ್ಲಿ (ಹೈರಾರ್ಕಿ) ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವೀಕ್ಷಣೆಯ ಒಂದು ಸಾಧನ (ವಿಷ್ಯುಅಲ್ ಏಯ್ಡ್) ಆಗಿದೆ.  
 
|-
 
|-
 
| 10:09
 
| 10:09
| ಇದು ಒಂದೇ ಕ್ಲಿಕ್ ನಿಂದ ಹೆಚ್ಚಿನ ಹಂತದ ಪೇಜ್ ಗೆ ಹಿಂದಿರುಗಲು ಸಹಾಯ ಮಾಡುತ್ತದೆ.  
+
| ಒಂದೇ ಕ್ಲಿಕ್ ಮೂಲಕ ಹೆಚ್ಚಿನ ಶ್ರೇಣಿಯ ಪೇಜ್ ಗೆ ಹಿಂದಿರುಗಲು ಇದು ನಮಗೆ ಸಹಾಯ ಮಾಡುತ್ತದೆ.  
 
|-
 
|-
 
| 10:15
 
| 10:15
| ಡ್ಯಾಶ್ ಬೋರ್ಡ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ  '''Dashboard ''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
| ಡ್ಯಾಶ್ ಬೋರ್ಡ್ ಗೆ ಹೋಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ  '''Dashboard ''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 10:21
 
| 10:21
| ಈಗ ನಾವು '''Calculus''' ಕೋರ್ಸ್ ಗೆ ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.  
+
| ಈಗ ನಾವು '''Calculus''' ಕೋರ್ಸ್ ಗಾಗಿ ಒಂದು ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.  
 
|-
 
|-
 
|10:28
 
|10:28
| ಎಡದಲ್ಲಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus''' ಕೋರ್ಸ್ ಅನ್ನು ಕ್ಲಿಕ್ ಮಾಡೋಣ.
+
| ಎಡಭಾಗದ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''Calculus''' ಕೋರ್ಸ್ ಮೇಲೆ ನಾವು ಕ್ಲಿಕ್ ಮಾಡೋಣ.
 
|-
 
|-
 
| 10:34
 
| 10:34
| ಹೊಸ ಪೇಜ್ ನಲ್ಲಿ ಮೇಲೆ ಬಲದಲ್ಲಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
+
| ಹೊಸ ಪೇಜ್ ನಲ್ಲಿ, ಮೇಲೆ ಬಲಭಾಗದಲ್ಲಿರುವ '''gear''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 10:40
 
| 10:40
Line 280: Line 278:
 
|-
 
|-
 
| 10:50
 
| 10:50
|'''Topic 1''' ದ ಮುಂದೆ ಇರುವ  '''pencil''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
+
|'''Topic 1''' ದ ಬದಿಯಲ್ಲಿರುವ '''pencil''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 10:55
 
| 10:55
| ಈಗ ಬರುವ ಟೆಕ್ಸ್ಟ್ ಬಾಕ್ಸ್ ನಲ್ಲಿ : '''Basic Calculus''' ಎಂದು ಟೈಪ್ ಮಾಡಿ,  '''Enter''' ಅನ್ನು ಒತ್ತಿ.
+
| ಈಗ ಕಾಣಿಸಿಕೊಳ್ಳುವ ಟೆಕ್ಸ್ಟ್-ಬಾಕ್ಸ್ ನಲ್ಲಿ '''Basic Calculus''' ಎಂದು ಟೈಪ್ ಮಾಡಿ,  '''Enter''' ಅನ್ನು ಒತ್ತಿ.
 
|-
 
|-
 
| 11:03
 
| 11:03
| ಈಗ ಟಾಪಿಕ್ ನ ಹೆಸರಲ್ಲಾಗುವ ಬದಲಾವಣೆಯನ್ನು ಗಮನಿಸಿ.
+
| ಈಗ ಟಾಪಿಕ್ ನ ಹೆಸರು ಬದಲಾಗುವುದನ್ನು ಗಮನಿಸಿ.
 
|-
 
|-
 
| 11:06
 
| 11:06
| ಈಗ ಆ ಟಾಪಿಕ್ ನ ಬಲಭಾಗದಲ್ಲಿರುವ  '''Edit''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.  
+
| ಈಗ ಆ ಟಾಪಿಕ್ ನ ಬಲತುದಿಯಲ್ಲಿರುವ '''Edit''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 11:11
 
| 11:11
| ನಂತರ '''Edit topic ''' ಆಯ್ಕೆಯನ್ನು ಕ್ಲಿಕ್ ಮಾಡಿ.
+
| ನಂತರ '''Edit topic ''' ಆಯ್ಕೆಯನ್ನು ಕ್ಲಿಕ್ ಮಾಡಿ.
 
+
 
|-
 
|-
 
| 11:15
 
| 11:15
Line 300: Line 296:
 
|-
 
|-
 
| 11:18
 
| 11:18
| ಇಲ್ಲಿ, '''Summary''' ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.  
+
| ಇಲ್ಲಿ, '''Summary''' ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಹೀಗೆ ಟೈಪ್ ಮಾಡುವೆನು.  
 
|-
 
|-
 
| 11:27
 
| 11:27
| ಕೆಳಕ್ಕೆ ಸ್ಕ್ರೋಲ್ ಮಾಡಿ, '''Save Changes ''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಕೆಳಕ್ಕೆ ಸ್ಕ್ರೋಲ್ ಮಾಡಿ, '''Save Changes ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 11:32
 
| 11:32
 
| ಬದಲಾವಣೆಯನ್ನು ಗಮನಿಸಿ.
 
| ಬದಲಾವಣೆಯನ್ನು ಗಮನಿಸಿ.
 
 
|-
 
|-
 
| 11:34
 
| 11:34
| ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುವೆವು.  
+
| ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುತ್ತೇವೆ.  
 
|-
 
|-
 
| 11:40
 
| 11:40
| ಈಗ ನಾವು '''Moodle''' ನಿಂದ ಲಾಗೌಟ್ ಆಗುವೆವು. ಹಾಗೆ ಮಾಡಲು , ಮೇಲೆ ಬಲದಲ್ಲಿರುವ '''user'''  ಐಕಾನ್ ಅನ್ನು ಕ್ಲಿಕ್ ಮಾಡಿ, ಈಗ '''Log out ''' ಆಯ್ಕೆಯನ್ನು ಕ್ಲಿಕ್ ಮಾಡಿ.
+
| ಈಗ ನಾವು '''Moodle''' ನಿಂದ ಲಾಗೌಟ್ ಆಗುವೆವು. ಇದಕ್ಕಾಗಿ, ಮೇಲೆ ಬಲಗಡೆಯಲ್ಲಿರುವ  '''user'''  ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ '''Log out ''' ಅನ್ನು ಕ್ಲಿಕ್ ಮಾಡಿ.
 
|-
 
|-
 
| 11:50
 
| 11:50
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,  
+
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
 
+
ಸಂಕ್ಷಿಪ್ತವಾಗಿ,  
 
|-
 
|-
 
| 11:56
 
| 11:56
Line 324: Line 319:
 
'''Course overview''' ವಿವರಗಳು,  
 
'''Course overview''' ವಿವರಗಳು,  
  
'''teachers’ dashboard ''' ನ ಕುರಿತು,
+
'''teachers’ dashboard ''',
 
+
 
|-
 
|-
 
| 12:05
 
| 12:05
 
| '''Edit profile ''' ಸೆಟ್ಟಿಂಗ್ ಗಳು,  
 
| '''Edit profile ''' ಸೆಟ್ಟಿಂಗ್ ಗಳು,  
 
'''Preferences ''' ಸೆಟ್ಟಿಂಗ್ ಗಳು ಮತ್ತು  
 
'''Preferences ''' ಸೆಟ್ಟಿಂಗ್ ಗಳು ಮತ್ತು  
 
+
ಮೂಡಲ್ ನಲ್ಲಿ ನಮ್ಮ ಕೋರ್ಸ್ ಕೆಲವು ವಿವರಗಳನ್ನು ಸೇರಿಸಲು ಕಲಿತಿದ್ದೇವೆ.  
ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ  ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿತಿದ್ದೇವೆ.  
+
 
|-
 
|-
 
| 12:16
 
| 12:16
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
+
| ಇಲ್ಲಿ ಒಂದು ಅಸೈನ್ಮೆಂಟ್ ಇದೆ:
'''Calculus'''  ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ,
+
'''Calculus'''  ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ.
 
+
ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ.
ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ,
+
ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.  
 
+
ಹೆಚ್ಚಿನ ವಿವರಗಳಿಗೆ  ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.  
+
 
+
 
|-
 
|-
 
| 12:31
 
| 12:31
Line 346: Line 336:
 
|-
 
|-
 
| 12:39
 
| 12:39
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
+
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
|-
 
| 12:49
 
| 12:49
Line 353: Line 343:
 
| 12:53
 
| 12:53
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
 
|-
 
|-
 
|13:06
 
|13:06

Latest revision as of 09:58, 25 December 2019

Time Narration
00:01 Teacher’s dashboard in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಕೋರ್ಸ್ ನ ಓವರ್ ವ್ಯೂ ದ ಒಂದು ಮಾದರಿ,
00:14 teachers’ dashboard ,

ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಮತ್ತು preferences ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.

00:25 ಕೊನೆಗೆ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ವಿವರಗಳನ್ನು ಸೇರಿಸಲು ಕಲಿಯುವೆವು.
00:33 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳ ನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:59 Internet Explorer ಅನ್ನು ಮಾತ್ರ ಬಳಸಬೇಡಿ, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
01:07 ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ. ಇದರಲ್ಲಿ ನಿಮಗೆ teacher ಪ್ರಿವಿಲೆಜ್ ಅನ್ನು ಕೊಟ್ಟಿದ್ದಾರೆ ಎಂದು ಈ ಟ್ಯುಟೋರಿಯಲ್ ಭಾವಿಸುತ್ತದೆ.

ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಈಗಾಗಲೇ ಮಾಡಿದ್ದಾರೆ.

01:26 ಗಮನಿಸಿ: “Calculus” ಕೋರ್ಸ್ ಗಾಗಿ ಯೂಸರ್ ರೆಬೆಕಾ ರೇಮೆಂಡ್ ಅವರನ್ನು Teacher ಎಂದು ಅಸೈನ್ ಮಾಡಲಾಗಿದೆ.
01:34 ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಲು ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಕೇಳಿ.
01:41 ಕನಿಷ್ಠ ಒಂದು ಕೋರ್ಸ್ ಗಾಗಿ Teacher ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.
01:48 ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.
01:56 ಸಾಮಾನ್ಯವಾಗಿ ಮೂಡಲ್ ಅನ್ನು:

ತಮ್ಮ ಕಲಿಕೆಯ ವಿಷಯಗಳನ್ನು ಅಪ್ಲೋಡ್ ಮಾಡಲು, ಫೈಲ್ ಗಳು, ವಿಡೀಯೋಗಳಂತಹ ಮಲ್ಟಿಮೀಡಿಯಾ ಇ-ರಿಸೋರ್ಸ್ ಸಂಗ್ರಹಗಳನ್ನು ನಿರ್ವಹಿಸಲು,

02:12 ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು,

YouTube / Vimeo ವಿಡಿಯೋಗಳನ್ನು ಸೇರಿಸಲು,

02:22 ಕ್ವಿಝ್ ಮತ್ತು ಅಸೈನ್ಮೆಂಟ್ ಗಳನ್ನು ನಿರ್ವಹಿಸಲು,

Wiki, Glossary ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಪ್ರೋತ್ಸಾಹಿಸಲು,

02:34 ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ ಅಥವಾ ಬೇರೆ ಬೇರೆ ಸಮಯದಲ್ಲಿ ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.
02:44 ಇಲ್ಲಿ ನನ್ನ ಹತ್ತಿರ ನನ್ನದೇ ಕ್ಯಾಲ್ಕ್ಯುಲಸ್ ಕೋರ್ಸ್ ನ ಓವರ್-ವ್ಯೂ (ಅವಲೋಕನ) ಇದೆ.
02:50 ಇಲ್ಲಿ ನಾನು -

ಕಲಿಸಬೇಕಾದ ವಿಷಯಗಳು, ಪ್ರತಿ ವಾರದಲ್ಲಿ ಆಗುವ ತರಗತಿಗಳ ಸಂಖ್ಯೆ, ಕೋರ್ಸ್ ನಲ್ಲಿಯ ಒಟ್ಟು ಅಸೈನ್ಮೆಂಟ್ ಗಳ ಸಂಖ್ಯೆ,

03:01 ಒಟ್ಟು ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಎರಡು ವಾರಕ್ಕೊಮ್ಮೆ),

end of course exam(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಒಟ್ಟು ಸಂಖ್ಯೆ, ಅಂಕಗಳ ವಿತರಣೆ, ಕೋರ್ಸ್ ಮಟೇರಿಯಲ್ ಗಳು, ಪುಸ್ತಕಗಳ ರೆಫರೆನ್ಸ್ ಗಳು (ಉಲ್ಲೇಖಗಳು) ಇತ್ಯಾದಿಗಳನ್ನು ಹೊಂದಿದ್ದೇನೆ.

03:18 ನಾನು ನನ್ನ ಕೋರ್ಸ್ ಅನ್ನು ರಚಿಸಬೇಕು ಮತ್ತು ಮೂಡಲ್ ನಲ್ಲಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು.
03:25 ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ.
03:30 ಹೆಡರ್ ಮತ್ತು Available courses ಗಳೊಂದಿಗೆ ಒಂದು ಪೇಜ್ ಅನ್ನು ತೋರಿಸಲಾಗುತ್ತದೆ.
03:35 ವಿಂಡೋದ ಮೇಲ್ಗಡೆ ಬಲಮೂಲೆಯಲ್ಲಿರುವ Login ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:40 ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು.
03:44 ಈ ಪೇಜ್ ನಮಗೆ ಪಾಸ್ವರ್ಡ್ ಅನ್ನು ಬದಲಾಯಿಸಲು ಸೂಚಿಸುತ್ತದೆ. ಏಕೆಂದರೆ, ಅಡ್ಮಿನ್ ನಿಂದ ಮೊದಲೇ Force password change ಆಯ್ಕೆಯು ಸಕ್ರಿಯಗೊಂಡಿದೆ.
03:57 current password ಅನ್ನು ಟೈಪ್ ಮಾಡಿ. ನಂತರ new password ಅನ್ನು ಟೈಪ್ ಮಾಡಿ. ನಾನು Spokentutorial12 # ಎಂದು ಟೈಪ್ ಮಾಡುವೆನು.
04:07 new password ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
04:15 ಪಾಸ್ವರ್ಡ್ ಅನ್ನು ಬದಲಾಯಿಸಲಾಗಿದೆ ಎಂದು ದೃಢೀಕರಿಸುವ ಸಂದೇಶವು ಕಾಣಿಸುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ.
04:24 ಈಗ ನಾವಿರುವ ಪೇಜ್ ಅನ್ನು dashboard ಎನ್ನುತ್ತಾರೆ.
04:29 ನಮ್ಮ ಡ್ಯಾಶ್-ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.
04:34 ಎಡಭಾಗದಲ್ಲಿರುವುದು Navigation ಮೆನ್ಯು ಆಗಿದೆ. ಮಧ್ಯದಲ್ಲಿರುವ ಅಗಲವಾದ ಭಾಗವು Course overview ಆಗಿದೆ. ಇದು 'Timeline' ಮತ್ತು 'Courses' ಟ್ಯಾಬ್ ಗಳನ್ನು ಹೊಂದಿದೆ.
04:47 ಬಲಭಾಗದಲ್ಲಿರುವುದು Blocks ಕಾಲಮ್ ಆಗಿದೆ.
04:51 Courses ಟ್ಯಾಬ್, ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು.

Course overview ಜಾಗದಲ್ಲಿರುವ Courses ಟ್ಯಾಬ್ ಅನ್ನು ಕ್ಲಿಕ್ ಮಾಡಿ.

05:02 In Progress ಟ್ಯಾಬ್ ನಲ್ಲಿ Calculus ಮತ್ತು Linear Algebra ಈ ಎರಡು ಕೋರ್ಸ್ ಗಳನ್ನು ನೋಡುತ್ತೇವೆ. ಅಡ್ಮಿನ್, ಇವುಗಳನ್ನು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಸೈನ್ ಮಾಡಿದ್ದಾರೆ.
05:17 ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು Future ಟ್ಯಾಬ್ ನಲ್ಲಿ ಮತ್ತು ಅವರು ಮುಗಿಸಿದ ಕೋರ್ಸ್ ಗಳನ್ನು Past ಟ್ಯಾಬ್ ನಲ್ಲಿ ನೋಡುವೆವು.
05:30 ಈಗ ಪೇಜ್ ನ ಹೆಡರ್ ಅನ್ನು ನೋಡೋಣ. ಮೇಲಿನ ಎಡಮೂಲೆಯಲ್ಲಿ, ನಾವು ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.
05:41 ಇಲ್ಲಿ Calendar, Private Files ಮತ್ತು My courses ಲಿಂಕ್ ಗಳಿಗೆ ಆಕ್ಸೆಸ್ ಸಿಗುತ್ತದೆ.
05:48 ಇದೊಂದು ಟಾಗಲ್ ಮೆನ್ಯುವಾಗಿದ್ದು, ಕ್ಲಿಕ್ ಮಾಡಿದಾಗ ಇದರ ಸ್ಟ್ಯಾಟಸ್ ಓಪನ್ ನಿಂದ ಕ್ಲೋಸ್ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಾಗುತ್ತದೆ.
05:58 ಮೇಲೆ ಬಲಭಾಗದಲ್ಲಿ, notifications ಮತ್ತು messages ಗಳಿಗಾಗಿ ‘ಕ್ವಿಕ್ ಆಕ್ಸೆಸ್’ ಐಕಾನ್ ಗಳಿವೆ.
06:06 ಮೇಲೆ ಬಲಭಾಗದಲ್ಲಿರುವ profile picture ನ ಮೇಲೆ ಕ್ಲಿಕ್ ಮಾಡಿದರೆ, ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ಇದನ್ನು quick access user menu ಎಂದು ಸಹ ಹೇಳಲಾಗುತ್ತದೆ.
06:18 ಇದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಐಟಂಗಳೂ ಕೂಡ ಎಡಭಾಗದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.
06:28 Profile ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿಯೊಬ್ಬ ಯೂಸರ್ ಒಂದು ‘ಪ್ರೊಫೈಲ್ ಪೇಜ್’ ಅನ್ನು ಹೊಂದಿರುತ್ತಾನೆ.
06:36 ಯೂಸರ್ ಗಳು ತಮ್ಮ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,
06:46 blog ಅಥವಾ forum ಪೋಸ್ಟ್ ಗಳನ್ನು ನೋಡಲು, ಆಕ್ಸೆಸ್ ಮಾಡಲು ಸಾಧ್ಯವಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಲಾಗಿನ್ ಆಗಲು ಬಳಸಿದ ಆಕ್ಸೆಸ್-ಲಾಗ್ ಗಳನ್ನು ನೋಡಲು ಈ ಲಿಂಕ್ ಅನ್ನು ಬಳಸಬಹುದು.
07:01 ಈಗ ನಾವು Edit Profile ಲಿಂಕ್ ಅನ್ನು ಕ್ಲಿಕ್ ಮಾಡೋಣ.
07:06 Edit Profile ಪೇಜ್ ತೆರೆದುಕೊಳ್ಳುತ್ತದೆ.

ಈ ಪೇಜ್ ನಲ್ಲಿ:

General,

User Picture,

Additional Names,

Interests,

Optional ಎಂಬ ಐದು ವಿಭಾಗಗಳಿವೆ.

07:24 ಡಿಫಾಲ್ಟ್ ಆಗಿ, General ಮತ್ತು User picture ವಿಭಾಗಗಳನ್ನು ವಿಸ್ತರಿಸಲಾಗಿದೆ.
07:30 ಬಲಗಡೆಯಿರುವ ‘Expand all’ ಲಿಂಕ್, ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.
07:36 ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ಅದು ವಿಸ್ತಾರವಾಗುತ್ತದೆ ಅಥವಾ ಚಿಕ್ಕದಾಗುತ್ತದೆ.
07:42 ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು.
07:45 ನಾನು ಇಲ್ಲಿ ಮಾಡಿರುವಂತೆ General ವಿಭಾಗದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೊಡಬಹುದು.
07:52 ನನ್ನ ವಿದ್ಯಾರ್ಥಿಗಳು ನನ್ನ ಬಗ್ಗೆ ಸ್ವಲ್ಪ ತಿಳಿದಿರಲಿ ಎಂದು ನಾನು ಬಯಸುತ್ತೇನೆ.
07:58 ಹೀಗಾಗಿ, ಇಲ್ಲಿ Description ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ಕೊಡುತ್ತೇನೆ.
08:04 ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಇಲ್ಲಿ ನಾನು ಮಾಡಿದ ಹಾಗೆ ನಿಮ್ಮ ವಿವರಗಳನ್ನು ತುಂಬಿ.
08:10 ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ನೀವು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ಸೇರಿಸಬಹುದು. ನಿಮ್ಮ ಛಾಯಾಚಿತ್ರವನ್ನು ಸಹ ನೀವು ಅಪ್ಲೋಡ್ ಮಾಡಬಹುದು.
08:19 General ಮತ್ತು Optional ವಿಭಾಗಗಳಲ್ಲಿ ನಾನು ಇನ್ನೂ ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.
08:25 ಈಗ Update Profile ಬಟನ್ ಅನ್ನು ಕ್ಲಿಕ್ ಮಾಡಿ, ಪೇಜ್ ಅನ್ನು ಸೇವ್ ಮಾಡಿ.
08:30 ಇನ್ನೊಮ್ಮೆ ಮೇಲೆ ಬಲಗಡೆಯಿರುವ quick access user menu ಮೇಲೆ, ನಂತರ Preferences ಲಿಂಕ್ ಮೇಲೆ ಕ್ಲಿಕ್ ಮಾಡಿ.
08:40 ಯೂಸರ್ ಗಳು ಎಡಿಟ್ ಮಾಡಲು ಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ Preferences ಪೇಜ್, ತಕ್ಷಣ ಆಕ್ಸೆಸ್ ಅನ್ನು ಕೊಡುತ್ತದೆ.
08:48 ಟೀಚರ್ ಅಕೌಂಟ್ ಗಾಗಿ, Preferences ಪೇಜ್ ಅನ್ನು User account, Blogs ಮತ್ತು Badges ಎಂದು ವಿಂಗಡಿಸಲಾಗಿದೆ.
09:00 ನಾವು ಈಗಾಗಲೇ Edit Profile ಮತ್ತು Change Password ಗಳನ್ನು ನೋಡಿದ್ದೇವೆ.
09:06 ಇಲ್ಲಿ:

Language,

Forum,

Editor,

Course,

Calendar,

Message,

Notification ಇವುಗಳಿಗಾಗಿ ಇನ್ನೂ ಕೆಲವು ಪ್ರಿಫರೆನ್ಸ್ ಗಳಿವೆ.

09:19 ನಾವು Calendar preferences ಅನ್ನು ಕ್ಲಿಕ್ ಮಾಡೋಣ.
09:23 ಕ್ಯಾಲೆಂಡರ್ ಅನ್ನು 24-hour ಫಾರ್ಮ್ಯಾಟ್ ನಲ್ಲಿ ತೋರಿಸಲು ನಾವು ಸೆಟ್ ಮಾಡೋಣ.
09:29 ಅಲ್ಲದೆ Upcoming events look-ahead ಅನ್ನು 2 weeks ಗೆ ಸೆಟ್ ಮಾಡೋಣ.
09:35 ಎಂದರೆ, ಮುಂದಿನ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗಾಗಿ ಕ್ಯಾಲೆಂಡರ್ ನಲ್ಲಿ ನಾವು ನೋಟಿಫಿಕೇಷನ್ ಗಳನ್ನು ನೋಡಬಹುದು.
09:43 Save Changes ಬಟನ್ ಅನ್ನು ಕ್ಲಿಕ್ ಮಾಡಿ.
09:46 ನಂತರ ಈ ಸರಣಿಯಲ್ಲಿ ಉಳಿದ ಪ್ರಿಫರೆನ್ಸ್ ಗಳನ್ನು ನಾವು ಚರ್ಚಿಸುವಾಗ ಅವುಗಳ ಬಗ್ಗೆ ನೋಡೋಣ.
09:54 ಇಲ್ಲಿರುವ ಮಾಹಿತಿಯನ್ನು ಗಮನಿಸಿ.
09:57 ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದು, ಮೂಡಲ್ ಸೈಟ್ ಗಳ ಕ್ರಮಾನುಗತದಲ್ಲಿ (ಹೈರಾರ್ಕಿ) ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವೀಕ್ಷಣೆಯ ಒಂದು ಸಾಧನ (ವಿಷ್ಯುಅಲ್ ಏಯ್ಡ್) ಆಗಿದೆ.
10:09 ಒಂದೇ ಕ್ಲಿಕ್ ಮೂಲಕ ಹೆಚ್ಚಿನ ಶ್ರೇಣಿಯ ಪೇಜ್ ಗೆ ಹಿಂದಿರುಗಲು ಇದು ನಮಗೆ ಸಹಾಯ ಮಾಡುತ್ತದೆ.
10:15 ಡ್ಯಾಶ್ ಬೋರ್ಡ್ ಗೆ ಹೋಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ Dashboard ಲಿಂಕ್ ಅನ್ನು ಕ್ಲಿಕ್ ಮಾಡಿ.
10:21 ಈಗ ನಾವು Calculus ಕೋರ್ಸ್ ಗಾಗಿ ಒಂದು ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.
10:28 ಎಡಭಾಗದ ನ್ಯಾವಿಗೇಷನ್ ಮೆನ್ಯುವಿನಲ್ಲಿ, Calculus ಕೋರ್ಸ್ ಮೇಲೆ ನಾವು ಕ್ಲಿಕ್ ಮಾಡೋಣ.
10:34 ಹೊಸ ಪೇಜ್ ನಲ್ಲಿ, ಮೇಲೆ ಬಲಭಾಗದಲ್ಲಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ.
10:40 ನಂತರ Turn editing on ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
10:45 ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ.
10:50 Topic 1 ದ ಬದಿಯಲ್ಲಿರುವ pencil ಐಕಾನ್ ನ ಮೇಲೆ ಕ್ಲಿಕ್ ಮಾಡಿ.
10:55 ಈಗ ಕಾಣಿಸಿಕೊಳ್ಳುವ ಟೆಕ್ಸ್ಟ್-ಬಾಕ್ಸ್ ನಲ್ಲಿ Basic Calculus ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
11:03 ಈಗ ಟಾಪಿಕ್ ನ ಹೆಸರು ಬದಲಾಗುವುದನ್ನು ಗಮನಿಸಿ.
11:06 ಈಗ ಆ ಟಾಪಿಕ್ ನ ಬಲತುದಿಯಲ್ಲಿರುವ Edit ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
11:11 ನಂತರ Edit topic ಆಯ್ಕೆಯನ್ನು ಕ್ಲಿಕ್ ಮಾಡಿ.
11:15 ಇದು ನಮ್ಮನ್ನು Summary ಪೇಜ್ ಗೆ ಕರೆದೊಯ್ಯುತ್ತದೆ.
11:18 ಇಲ್ಲಿ, Summary ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಹೀಗೆ ಟೈಪ್ ಮಾಡುವೆನು.
11:27 ಕೆಳಕ್ಕೆ ಸ್ಕ್ರೋಲ್ ಮಾಡಿ, Save Changes ಬಟನ್ ಅನ್ನು ಕ್ಲಿಕ್ ಮಾಡಿ.
11:32 ಬದಲಾವಣೆಯನ್ನು ಗಮನಿಸಿ.
11:34 ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುತ್ತೇವೆ.
11:40 ಈಗ ನಾವು Moodle ನಿಂದ ಲಾಗೌಟ್ ಆಗುವೆವು. ಇದಕ್ಕಾಗಿ, ಮೇಲೆ ಬಲಗಡೆಯಲ್ಲಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ Log out ಅನ್ನು ಕ್ಲಿಕ್ ಮಾಡಿ.
11:50 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

11:56 ಈ ಟ್ಯುಟೋರಿಯಲ್ ನಲ್ಲಿ ನಾವು,

Course overview ವಿವರಗಳು,

teachers’ dashboard ,

12:05 Edit profile ಸೆಟ್ಟಿಂಗ್ ಗಳು,

Preferences ಸೆಟ್ಟಿಂಗ್ ಗಳು ಮತ್ತು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಲು ಕಲಿತಿದ್ದೇವೆ.

12:16 ಇಲ್ಲಿ ಒಂದು ಅಸೈನ್ಮೆಂಟ್ ಇದೆ:

Calculus ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ. ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ. ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:31 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:39 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:49 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:53 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:06 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
13:17 ಧನ್ಯವಾದಗಳು.

Contributors and Content Editors

Anjana310312, Sandhya.np14