|
|
Line 1: |
Line 1: |
− | {| border=1
| |
− | |'''Time'''
| |
− | |'''Narration'''
| |
| | | |
− | |-
| |
− | | 00:01
| |
− | | '''Teacher’s dashboard in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | |00:07
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು, '''Moodle''' ಕೋರ್ಸ್ ನ ವೈಶಿಷ್ಟ್ಯಗಳ ಅವಲೋಕನ ದ ಕುರಿತು ಮತ್ತು
| |
− | |-
| |
− | |00:14
| |
− | |
| |
− | '''teachers’ dashboard ''' ನ ಬಗ್ಗೆ,
| |
− | ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಹೇಗೆ ಮತ್ತು
| |
− | '''preferences''' ಅನ್ನು ಎಡಿಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಕಲಿಯುವೆವು.
| |
− | |-
| |
− | |00:25
| |
− | | ಕೊನೆಯಲ್ಲಿ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿಯುವೆವು.
| |
− | |-
| |
− | | 00:33
| |
− | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | '''Ubuntu Linux OS ''' 16.04,
| |
− | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
| |
− | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| |
− | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
| |
− | |-
| |
− | |00:59
| |
− | | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
| |
− | |-
| |
− | | 01:07
| |
− | | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ, '''teacher''' ಪ್ರಿವಿಲೆಜ್ ಅನ್ನು ಹೊಂದಿರುವ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತದೆ.
| |
− | ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಮೊದಲೇ ಮಾಡಿರುತ್ತಾರೆ.
| |
− | |-
| |
− | |01:26
| |
− | | ದಯವಿಟ್ಟು ಗಮನಿಸಿ : ಯೂಸರ್ ರೆಬೆಕಾ ರೇಮೆಂಡ್ ಅವರನ್ನು “Calculus” ಕೋರ್ಸ್ ಗೆ, '''Teacher''' ಆಗಿ ಅಸೈನ್ ಮಾಡಲಾಗಿದೆ.
| |
− | |-
| |
− | | 01:34
| |
− | | ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ಸೂಚಿಸಲು ಕೇಳಿಕೊಳ್ಳಿ.
| |
− | |-
| |
− | |01:41
| |
− | | ಕನಿಷ್ಟ ಒಂದು ಕೋರ್ಸ್ ಗೆ ಟೀಚರ್ ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.
| |
− | |-
| |
− | | 01:48
| |
− | |ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.
| |
− | |-
| |
− | | 01:56
| |
− | | ಸಾಮಾನ್ಯವಾಗಿ ಮೂಡಲ್ ಅನ್ನು ಕಲಿಕೆಯ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು,
| |
− | ಅವರ ಮಲ್ಟಿಮೀಡಿಯಾ ಇ-ರಿಸೋರ್ಸ್ ಗಳಾದ ಫೈಲ್ ಗಳು, ವಿಡೀಯೋಗಳು ಮುಂತಾದ ಸಂಗ್ರಹಗಳನ್ನು ನಿರ್ವಹಿಸಲು ಟೀಚರ್ ಗಳು ಬಳಸಬಹುದು.
| |
− |
| |
− | |-
| |
− | |02:12
| |
− | | ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು ,
| |
− | '''YouTube / Vimeo''' ವಿಡಿಯೋಗಳನ್ನು ಸೇರಿಸಲು,
| |
− | |-
| |
− | |02:22
| |
− | | ರಸಪ್ರಶ್ನೆ(ಕ್ವಿಝ್) ಮತ್ತು ಅಸೈನ್ ಮೆಂಟ್ ಗಳನ್ನು ನಿರ್ವಹಿಸಲು,
| |
− | '''Wiki, Glossary''' ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಉತ್ತೇಜಿಸಲು ,
| |
− | |-
| |
− | |02:34
| |
− | |ವಿದ್ಯಾರ್ಥಿಗಳೊಂದಿಗೆ ಸಮಕಾಲಿಕವಾಗಿ(ಸಿಂಕ್ರನಸ್ಲಿ) ಅಥವಾ ಅಸಮಕಾಲಿಕವಾಗಿ(ಅಸಿಂಕ್ರನಸ್ಲಿ) ಸಂಹವನ ಮತ್ತು ಸಂಪರ್ಕವನ್ನು ಹೊಂದಲು, ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.
| |
− | |-
| |
− | | 02:44
| |
− | | ಇಲ್ಲಿ ನಾನು ಕ್ಯಾಲ್ಕ್ಯುಲಸ್ ಕೋರ್ಸ್ ನ ಅವಲೋಕನವನ್ನು ಹೊಂದಿದ್ದೇನೆ.
| |
− | |-
| |
− | | 02:50
| |
− | | ಇಲ್ಲಿ ನಾನು -
| |
− | ಮುಗಿಸಬಹುದಾದ ಟಾಪಿಕ್ ಗಳು,
| |
− | ಪ್ರತಿವಾರಕ್ಕೆ ತೆಗೆದುಕೊಳ್ಳಬಹುದಾದ ತರಗತಿಗಳ ಸಂಖ್ಯೆ,
| |
− | ಕೋರ್ಸ್ ನ ಅಸೈನ್ಮೆಂಟ್ ಗಳ ಸಂಖ್ಯೆ,
| |
− | |-
| |
− | |03:01
| |
− | | ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಪಾಕ್ಷಿಕ )
| |
− | '''end of course exam'''(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಸಂಖ್ಯೆ,
| |
− | ಅಂಕಗಳ ವಿಭಜನೆ,
| |
− | ಕೋರ್ಸ್ ಮಟೇರಿಯಲ್ ಗಳು,
| |
− | ಪುಸ್ತಕಗಳ ರೆಫರೆನ್ಸ್ ಗಳು(ಉಲ್ಲೇಖಗಳು) – ಇವುಗಳನ್ನು ಹೊಂದಿದ್ದೇನೆ.
| |
− | |-
| |
− | | 03:18
| |
− | | ನಾನು ನನ್ನ ಕೋರ್ಸ್ ಅನ್ನು ರಚನೆ ಮಾಡಬೇಕು ಮತ್ತು ಮೂಡಲ್ ನಲ್ಲಿ ಅದಕ್ಕನುಗುಣವಾಗಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು.
| |
− | |-
| |
− | | 03:25
| |
− | | ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ.
| |
− | |-
| |
− | | 03:30
| |
− | | ಹೆಡರ್ ಮತ್ತು '''Available courses ''' ಗಳನ್ನು ಒಳಗೊಂಡ ಪೇಜ್ ಡಿಸ್ಪ್ಲೇ ಆಗುವುದು.
| |
− | |-
| |
− | | 03:35
| |
− | | ವಿಂಡೋದ ಮೇಲ್ಭಾಗದಲ್ಲಿರುವ ಬಲ ಮೂಲೆಯಲ್ಲಿರುವ '''Login''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |03:40
| |
− | | ನಾನು '''teacher''' ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು.
| |
− | |-
| |
− | |03:44
| |
− | | ನಾವು ಈಗ ಪಾಸ್ವರ್ಡ್ ಅನ್ನು ಬದಲಿಸಲು ಕೇಳುವ ಪೇಜ್ ನಲ್ಲಿರುವೆವು. ಏಕೆಂದರೆ ಅಡ್ಮಿನ್ ನಿಂದ ಮೊದಲೇ '''Force password change ''' ಆಯ್ಕೆಯು ಸಕ್ರಿಯಗೊಂಡಿದೆ.
| |
− | |-
| |
− | |03:57
| |
− | | '''current password ''' ಅನ್ನು ಟೈಪ್ ಮಾಡಿ, ನಂತರ '''new password''' ಅನ್ನು ಟೈಪ್ ಮಾಡಿ. '''Spokentutorial12 #''' ಎಂದು ಟೈಪ್ ಮಾಡುವೆನು.
| |
− | |-
| |
− | |04:07
| |
− | | ಹೊಸ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಮತ್ತು ಕೆಳಗಿರುವ '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |04:15
| |
− | | ನಿಮ್ಮ ಪಾಸ್ವರ್ಡ್ ಬದಲಾಗಿದೆ ಎಂದು ದೃಢೀಕರಿಸುವ ಯಶಸ್ವಿ ಸಂದೇಶ ಕಾಣಿಸುವುದು. '''Continue''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:24
| |
− | | ಈಗ ನಾವಿರುವ ಪೇಜ್ ಅನ್ನು '''dashboard''' ಎಂದು ಕರೆಯುವರು.
| |
− | |-
| |
− | | 04:29
| |
− | | ನಮ್ಮ ಡ್ಯಾಶ್ ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.
| |
− | |-
| |
− | |04:34
| |
− | |ಎಡ ಭಾಗದಲ್ಲಿರುವುದು '''Navigation''' ಮೆನ್ಯು ಆಗಿದೆ. ಮಧ್ಯದಲ್ಲಿ ಅಗಲವಾಗಿರುವುದು, ''''Timeline'''' ಮತ್ತು ''''Courses'''' ಟ್ಯಾಬ್ ಗಳನ್ನು ಹೊಂದಿರುವ '''Course overview ''' ಕ್ಷೇತ್ರವಾಗಿದೆ.
| |
− | |-
| |
− | |04:47
| |
− | |ಬಲಭಾಗದಲ್ಲಿರುವುದು '''Blocks column''' ಆಗಿದೆ.
| |
− | |-
| |
− | |04:51
| |
− | |'''Courses''' ಟ್ಯಾಬ್ ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು. '''Course overview ''' ಜಾಗದಲ್ಲಿರುವ '''Courses''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:02
| |
− | | '''In Progress ''' ಟ್ಯಾಬ್ ನಲ್ಲಿ ನಾವು ಎರಡು ಕೋರ್ಸ್ ಗಳನ್ನು ಕಾಣಬಹುದು : '''Calculus''' ಮತ್ತು '''Linear Algebra.''' ಇವು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಡ್ಮಿನ್ ಅಸೈನ್ ಮಾಡಿದ ಕೋರ್ಸ್ ಗಳಾಗಿವೆ.
| |
− | |-
| |
− | | 05:17
| |
− | | ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು '''Future''' ಟ್ಯಾಬ್ ನಲ್ಲಿ ನೋಡಬಹುದು. ಇದೇ ರೀತಿ ಅವರು ಮುಗಿಸಿದ ಕೋರ್ಸ್ ಗಳನ್ನು '''Past ''' ಟ್ಯಾಬ್ ನಲ್ಲಿ ನೋಡುವೆವು.
| |
− | |-
| |
− | | 05:30
| |
− | | ಈಗ ಪೇಜ್ ನ ಹೆಡರ್ ಅನ್ನು ನೋಡೋಣ. ಮೇಲಿನ ಎಡ ಮೂಲೆಯಲ್ಲಿ, ನಾವು ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.
| |
− | |-
| |
− | | 05:41
| |
− | | ಇದು '''Calendar, Private Files ''' ಮತ್ತು ''' My courses ''' ಲಿಂಕ್ ಗಳಿಗೆ ಆಕ್ಸೆಸ್ ಅನ್ನು ಕೊಡುವುದು.
| |
− | |-
| |
− | | 05:48
| |
− | | ಇದೊಂದು ಟೊಗಲ್ ಮೆನ್ಯುವಾಗಿದೆ. ಅಂದರೆ ಇದು ಕ್ಲಿಕ್ ಮಾಡಿದಾಗ , ಇದರ ಸ್ಟ್ಯಾಟಸ್ ಅನ್ನು ಓಪನ್ ನಿಂದ್ ಕ್ಲೋಸ್ ಗೆ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಿಸುತ್ತದೆ.
| |
− | |-
| |
− | | 05:58
| |
− | | ಮೇಲ್ಗಡೆ ಬಲದಲ್ಲಿ, '''notifications''' ಮತ್ತು '''messages''' ಗಾಗಿ ಕ್ವಿಕ್ ಆಕ್ಸೆಸ್ ಐಕಾನ್ ಗಳನ್ನು ಹೊಂದಿದೆ.
| |
− | |-
| |
− | | 06:06
| |
− | | ಮೇಲ್ಗಡೆ ಬಲದಲ್ಲಿರುವ '''profile picture''' ನ ಮೇಲೆ ಕ್ಲಿಕ್ ಮಾಡಿ, ಇದು ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿಸುವುದು ಮತ್ತು ಇದನ್ನು '''quick access user menu''' ಎಂದು ಕರೆಯುವರು.
| |
− | |-
| |
− | |06:18
| |
− | | ಅದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಮೆನ್ಯುಗಳೂ ಕೂಡ ಎಡದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.
| |
− | |-
| |
− | | 06:28
| |
− | | '''Profile''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿ ಯೂಸರ್ ಪ್ರೊಫೈಲ್ ಪೇಜ್ ಹೊಂದಿರುತ್ತಾನೆ.
| |
− | |-
| |
− | |06:36
| |
− | | ಈ ಲಿಂಕ್ ಯೂಸರ್ ಅನ್ನು – ಅವರ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಅವರು ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,
| |
− | |-
| |
− | |06:46
| |
− | | ಅವರ '''blog ''' ಅಥವಾ '''forum''' ಪೋಸ್ಟ್ ಗಳನ್ನು ನೋಡಲು, ಅವರು ಆಕ್ಸೆಸ್ ಹೊಂದಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಅವರು ಲಾಗಿನ್ ಆಗಲು ಬಳಸಿದ ಆಕ್ಸೆಸ್ ಲಾಗ್ ಗಳನ್ನು ನೋಡಲು ಬಳಸಬಹುದು.
| |
− | |-
| |
− | | 07:01
| |
− | | ಈಗ ನಾವು '''Edit Profile''' ಲಿಂಕ್ ಅನ್ನು ಕ್ಲಿಕ್ ಮಾಡೋಣ.
| |
− | |-
| |
− | |07:06
| |
− | | '''Edit Profile''' ಪೇಜ್ ತೆರೆದುಕೊಳ್ಳುತ್ತದೆ.
| |
− |
| |
− | ಈ ಪೇಜ್ ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ: ಅವು
| |
− |
| |
− | '''General''',
| |
− |
| |
− | '''User Picture''',
| |
− |
| |
− | '''Additional Names''',
| |
− |
| |
− | '''Interests''',
| |
− |
| |
− | '''Optional''' ಎಂದಾಗಿವೆ.
| |
− |
| |
− | |-
| |
− | | 07:24
| |
− | | '''General ''' ಮತ್ತು '''User picture''' ವಿಭಾಗಗಳು ಡಿಫಾಲ್ಟ್ ಆಗಿಯೆ ವಿಸ್ತರಿಸಲ್ಪಟ್ಟಿವೆ.
| |
− | |-
| |
− | | 07:30
| |
− | | ಬಲದಲ್ಲಿರುವ '''‘Expand all’ ''' ಲಿಂಕ್ ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.
| |
− | |-
| |
− | | 07:36
| |
− | |ಮತ್ತು ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ವಿಸ್ತರಿಸಲ್ಪಡುತ್ತದೆ ಅಥವಾ ಕಡಿಮೆಯಾಗಲ್ಪಡುತ್ತದೆ.
| |
− | |-
| |
− | | 07:42
| |
− | | ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು.
| |
− | |-
| |
− | | 07:45
| |
− | | ನಾನು ಇಲ್ಲಿ ಮಾಡಿರುವಂತೆ, '''General ''' ವಿಭಾಗದಲ್ಲಿ ನಿಮ್ಮ ವೈಯಕ್ತಿಕ ವಿವವರವನ್ನು ನಮೂದಿಸಬಹುದು.
| |
− | |-
| |
− | | 07:52
| |
− | | ನಾನು ಟೀಚರ್ ಆಗಿ, ವಿದ್ಯಾರ್ಥಿಗಳು ನನ್ನ ಕುರಿತು ತಿಳಿದಿರಲು ಬಯಸುವೆನು.
| |
− | |-
| |
− | |07:58
| |
− | |ಹಾಗಾಗಿ, ಇಲ್ಲಿ '''Description''' ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ತುಂಬಿಸುವೆನು.
| |
− | |-
| |
− | |08:04
| |
− | |ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ನಿಮ್ಮ ವಿವರಗಳನ್ನು ನಾನು ಮಾಡಿದ ಹಾಗೆ ತುಂಬಿಸಿ.
| |
− | |-
| |
− | | 08:10
| |
− | | ನೀವು ಇನ್ನು ಹೆಚ್ಚಿನ ಮಾಹಿತಿಗಳನ್ನು ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ತುಂಬಿಸಬಹುದು. ನೀವು ನಿಮ್ಮ ಛಾಯಾ ಚಿತ್ರವನ್ನು ಬೇಕಾದರೂ ಅಪ್ಲೋಡ್ ಮಾಡಬಹುದು.
| |
− | |-
| |
− | | 08:19
| |
− | | '''General''' ಮತ್ತು '''Optional''' ವಿಭಾಗಗಳಲ್ಲಿ ಇನ್ನು ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.
| |
− | |-
| |
− | |08:25
| |
− | |ನಂತರ '''Update Profile ''' ಬಟನ್ ಅನ್ನು ಕ್ಲಿಕ್ ಮಾಡಿ ಪೇಜ್ ಅನ್ನು ಸೇವ್ ಮಾಡಿ.
| |
− | |-
| |
− | |08:30
| |
− | | ಈಗ ಮೇಲೆ ಬಲದಲ್ಲಿರುವ '''quick access user menu''' ವನ್ನು ಕ್ಲಿಕ್ ಮಾಡಿ , ನಂತರ '''Preferences''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 08:40
| |
− | | '''Preferences''' ಪೇಜ್ ಯೂಸರ್ ಗಳಿಗೆ, ಎಡಿಟ್ ಮಾಡಲು ಅನೇಕ ಸೆಟ್ಟಿಂಗ್ ಗಳಿಗೆ ಶೀಘ್ರ ಪ್ರವೇಶ (ಆಕ್ಸೆಸ್) ಅನ್ನು ಕೊಡುವುದು.
| |
− | |-
| |
− | |08:48
| |
− | | ಟೀಚರ್ ಅಕೌಂಟ್ ಗಾಗಿ ಇರುವ '''Preferences''' ಪೇಜ್ ಅನ್ನು :
| |
− | '''User account''', '''Blogs ''' ಮತ್ತು '''Badges ''' ಎಂದು ವಿಂಗಡಿಸಲಾಗಿದೆ.
| |
− | |-
| |
− | |09:00
| |
− | |ನಾವು ಈಗಾಗಲೇ '''Edit Profile''' ಮತ್ತು '''Change Password''' ಆಯ್ಕೆಗಳನ್ನು ನೋಡಿದ್ದೇವೆ.
| |
− | |-
| |
− | | 09:06
| |
− | |ಇಲ್ಲಿ ಇನ್ನೂ
| |
− |
| |
− | '''Language''',
| |
− |
| |
− | '''Forum''',
| |
− |
| |
− | '''Editor''',
| |
− |
| |
− | '''Course''',
| |
− |
| |
− | '''Calendar''',
| |
− |
| |
− | '''Message''',
| |
− |
| |
− | '''Notification''' ಎನ್ನುವ ಪ್ರಿಫರೆನ್ಸ್ ಗಳನ್ನು ಹೊಂದಿದೆ.
| |
− | |-
| |
− | | 09:19
| |
− | | ಈಗ '''Calendar preferences''' ಅನ್ನು ಕ್ಲಿಕ್ ಮಾಡೋಣ.
| |
− | |-
| |
− | | 09:23
| |
− | | ನಾವು ಕ್ಯಾಲೆಂಡರ್ ಅನ್ನು '''24- ಘಂಟೆ''' ಫಾರ್ಮ್ಯಾಟ್ ನಲ್ಲಿ ಸೆಟ್ ಮಾಡೋಣ.
| |
− | |-
| |
− | | 09:29
| |
− | | '''Upcoming events look-ahead''' ಅನ್ನು '''2 weeks''' ಗೆ ಸೆಟ್ ಮಾಡೋಣ.
| |
− | |-
| |
− | |09:35
| |
− | |ಅಂದರೆ ನಾವು ಕ್ಯಾಲೆಂಡರ್ ನಲ್ಲಿ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ನೋಟಿಫಿಕೇಷನ್ ಅನ್ನು ನೋಡಬಹುದು.
| |
− | |-
| |
− | |09:43
| |
− | | '''Save Changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 09:46
| |
− | | ನಾವು ಉಳಿದ ಪ್ರಿಫರೆನ್ಸ್ ಗಳ ಕುರಿತು ಈ ಸರಣಿಯಲ್ಲಿ ಉಳಿದ ವೈಶಿಷ್ಟ್ಯಗಳನ್ನು ಚರ್ಚಿಸುವಾಗ ನೋಡೋಣ.
| |
− | |-
| |
− | | 09:54
| |
− | | ಇಲ್ಲಿರುವ ಮಾಹಿತಿಯನ್ನು ಗಮನಿಸಿ.
| |
− | |-
| |
− | |09:57
| |
− | |ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದೊಂದು ಮೂಡಲ್ ಸೈಟ್ ಗಳ ಹೈರಾರ್ಕಿ ಯಲ್ಲಿ ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವಿಷ್ಯುಅಲ್ ಏಯ್ಡ್ ಆಗಿದೆ.
| |
− | |-
| |
− | | 10:09
| |
− | | ಇದು ಒಂದೇ ಕ್ಲಿಕ್ ನಿಂದ ಹೆಚ್ಚಿನ ಹಂತದ ಪೇಜ್ ಗೆ ಹಿಂದಿರುಗಲು ಸಹಾಯ ಮಾಡುತ್ತದೆ.
| |
− | |-
| |
− | | 10:15
| |
− | | ಡ್ಯಾಶ್ ಬೋರ್ಡ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ '''Dashboard ''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:21
| |
− | | ಈಗ ನಾವು '''Calculus''' ಕೋರ್ಸ್ ಗೆ ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.
| |
− | |-
| |
− | |10:28
| |
− | | ಎಡದಲ್ಲಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus''' ಕೋರ್ಸ್ ಅನ್ನು ಕ್ಲಿಕ್ ಮಾಡೋಣ.
| |
− | |-
| |
− | | 10:34
| |
− | | ಹೊಸ ಪೇಜ್ ನಲ್ಲಿ ಮೇಲೆ ಬಲದಲ್ಲಿರುವ '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:40
| |
− | | ನಂತರ '''Turn editing on ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 10:45
| |
− | | ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ.
| |
− | |-
| |
− | | 10:50
| |
− | |'''Topic 1''' ದ ಮುಂದೆ ಇರುವ '''pencil''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 10:55
| |
− | | ಈಗ ಬರುವ ಟೆಕ್ಸ್ಟ್ ಬಾಕ್ಸ್ ನಲ್ಲಿ : '''Basic Calculus''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
| |
− | |-
| |
− | | 11:03
| |
− | | ಈಗ ಟಾಪಿಕ್ ನ ಹೆಸರಲ್ಲಾಗುವ ಬದಲಾವಣೆಯನ್ನು ಗಮನಿಸಿ.
| |
− | |-
| |
− | | 11:06
| |
− | | ಈಗ ಆ ಟಾಪಿಕ್ ನ ಬಲಭಾಗದಲ್ಲಿರುವ '''Edit''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 11:11
| |
− | | ನಂತರ '''Edit topic ''' ಆಯ್ಕೆಯನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 11:15
| |
− | | ಇದು ನಮ್ಮನ್ನು '''Summary''' ಪೇಜ್ ಗೆ ಕರೆದೊಯ್ಯುತ್ತದೆ.
| |
− | |-
| |
− | | 11:18
| |
− | | ಇಲ್ಲಿ, '''Summary''' ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
| |
− | |-
| |
− | | 11:27
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save Changes ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 11:32
| |
− | | ಬದಲಾವಣೆಯನ್ನು ಗಮನಿಸಿ.
| |
− |
| |
− | |-
| |
− | | 11:34
| |
− | | ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುವೆವು.
| |
− | |-
| |
− | | 11:40
| |
− | | ಈಗ ನಾವು '''Moodle''' ನಿಂದ ಲಾಗೌಟ್ ಆಗುವೆವು. ಹಾಗೆ ಮಾಡಲು , ಮೇಲೆ ಬಲದಲ್ಲಿರುವ '''user''' ಐಕಾನ್ ಅನ್ನು ಕ್ಲಿಕ್ ಮಾಡಿ, ಈಗ '''Log out ''' ಆಯ್ಕೆಯನ್ನು ಕ್ಲಿಕ್ ಮಾಡಿ.
| |
− | |-
| |
− | | 11:50
| |
− | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
| |
− |
| |
− | |-
| |
− | | 11:56
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು,
| |
− |
| |
− | '''Course overview''' ವಿವರಗಳು,
| |
− |
| |
− | '''teachers’ dashboard ''' ನ ಕುರಿತು,
| |
− |
| |
− | |-
| |
− | | 12:05
| |
− | | '''Edit profile ''' ಸೆಟ್ಟಿಂಗ್ ಗಳು,
| |
− | '''Preferences ''' ಸೆಟ್ಟಿಂಗ್ ಗಳು ಮತ್ತು
| |
− |
| |
− | ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿತಿದ್ದೇವೆ.
| |
− | |-
| |
− | | 12:16
| |
− | | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
| |
− | '''Calculus''' ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ,
| |
− |
| |
− | ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ,
| |
− |
| |
− | ಹೆಚ್ಚಿನ ವಿವರಗಳಿಗೆ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| |
− |
| |
− | |-
| |
− | | 12:31
| |
− | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
| |
− | |-
| |
− | | 12:39
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
| |
− | |-
| |
− | | 12:49
| |
− | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
| |
− | |-
| |
− | | 12:53
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
| |
− |
| |
− | |-
| |
− | |13:06
| |
− | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | |-
| |
− | |13:17
| |
− | | ಧನ್ಯವಾದಗಳು.
| |
− | |}
| |