Difference between revisions of "Netbeans/C2/Handling-Images-in-a-Java-GUI-Application/Kannada"

From Script | Spoken-Tutorial
Jump to: navigation, search
 
(5 intermediate revisions by the same user not shown)
Line 7: Line 7:
 
| 00:01
 
| 00:01
 
|ನಮಸ್ಕಾರ.  
 
|ನಮಸ್ಕಾರ.  
 
+
ಈ ಟ್ಶುಟೋರಿಯಲ್ ನಲ್ಲಿ,  '''Netbeans IDE''' (ನೆಟ್ಬೀನ್ಸ್ IDE) ಅನ್ನು ಬಳಸಿ '''Handling Images in a Java GUI Application''' (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ.
|-
+
| 00:02
+
| ಈ ಟ್ಶುಟೋರಿಯಲ್ ನಲ್ಲಿ,  '''Netbeans IDE''' (ನೆಟ್ಬೀನ್ಸ್ IDE) ಅನ್ನು ಬಳಸಿ '''Handling Images in a Java GUI Application''' (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ.
+
  
 
|-
 
|-
Line 26: Line 23:
 
|-
 
|-
 
|00:29
 
|00:29
|ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು
+
|ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು.
  
 
|-
 
|-
 
| 00:34
 
| 00:34
|ಮತ್ತು ಒಂದು ಸ್ಯಾಂಪಲ್ 'GUI application' ನಲ್ಲಿ, ಇವುಗಳ ಮೇಲೆ ಕೆಲಸ ಮಾಡುವೆವು.
+
|ಮತ್ತು, ಒಂದು ಸ್ಯಾಂಪಲ್ 'GUI application' ನಲ್ಲಿ ಇವುಗಳ ಮೇಲೆ ಕೆಲಸ ಮಾಡುವೆವು.
  
 
|-
 
|-
 
|00:39
 
|00:39
|ಇದನ್ನು ಪ್ರದರ್ಶಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans  IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ.
+
|ಇದನ್ನು ವಿವರಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans  IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ.
  
 
|-
 
|-
Line 42: Line 39:
 
|-
 
|-
 
| 00:59
 
| 00:59
|ನಿಮ್ಮ ಅಪ್ಲಿಕೇಶನ್ ನಲ್ಲಿ ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು.
+
|ನಿಮ್ಮ ಅಪ್ಲಿಕೇಶನ್ ನಲ್ಲಿ, ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು.
  
 
|-
 
|-
Line 54: Line 51:
 
|-
 
|-
 
|01:15
 
|01:15
|* ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು
+
| ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು,
  
 
|-
 
|-
 
|01:18
 
|01:18
|* ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು
+
| ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು,
  
 
|-
 
|-
 
| 01:20
 
| 01:20
|* 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು
+
| 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು,
  
 
|-
 
|-
 
|01:22
 
|01:22
|*'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು
+
|'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು,
  
 
|-
 
|-
 
|01:25
 
|01:25
|* ಅಪ್ಲಿಕೇಶನ್ ಅನ್ನು 'ಬಿಲ್ಡ' ಹಾಗು 'ರನ್'  ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
+
| ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್'  ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
  
 
|-
 
|-
Line 78: Line 75:
 
|-
 
|-
 
|01:33
 
|01:33
|'File ಮೆನ್ಶೂ'ನಿಂದ 'New Project' ಆರಿಸಿ,
+
|'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ.
  
 
|-
 
|-
 
|01:37
 
|01:37
|'Categories' ಯಲ್ಲಿ, Java ಮತ್ತು Projects ದಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ.
+
|'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|01:46
 
|01:46
| 'Project  Name' ಫೀಲ್ಡ್ ದಲ್ಲಿ, 'ImageDisplayApp' ಎಂದು ಟೈಪ್ ಮಾಡಿರಿ.
+
| 'Project  Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ.
  
 
|-
 
|-
 
| 01:54
 
| 01:54
|'Create Main Class' ಎಂಬ ಚೆಕ್-ಬಾಕ್ಸ್  ಖಾಲಿ ಮಾಡಿ.
+
|'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ.
  
 
|-
 
|-
Line 98: Line 95:
 
|-
 
|-
 
| 02:03
 
| 02:03
|'Finish' ಅನ್ನು ಕ್ಲಿಕ್ ಮಾಡಿ, ಈಗ ನಿಮ್ಮ IDE (ಐಡಿಇ) ಪ್ರಾಜೆಕ್ಟ್ ಕ್ರಿಯೇಟ್ ಆಗಿದೆ.  
+
|'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ.  
  
 
|-
 
|-
Line 106: Line 103:
 
|-
 
|-
 
| 02:14
 
| 02:14
|ಮೊದಲು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ.
+
|ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ.
  
 
|-
 
|-
 
| 02:17
 
| 02:17
|'Projects' ಎಂಬ ವಿಂಡೋದಲ್ಲಿ,  'ImageDisplayApp'  ಎಂಬ ನೋಡ್ ಅನ್ನು ವಿಸ್ತರಿಸಿ.
+
|'Projects' ವಿಂಡೋದಲ್ಲಿ,  'ImageDisplayApp'  ಎಂಬ ನೋಡ್ ಅನ್ನು ವಿಸ್ತರಿಸಿ.
  
 
|-
 
|-
 
| 02:23
 
| 02:23
|'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ.
+
|'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ.
  
 
|-
 
|-
 
|02:30
 
|02:30
|'Class Name' ಎಂಬ ಫೀಲ್ಡ್ ದಲ್ಲಿ , 'ImageDisplay' ಎಂದು ಟೈಪ್ ಮಾಡಿ.  
+
|'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ.  
  
 
|-
 
|-
 
|02:37
 
|02:37
|'Package' ಎಂಬ ಫೀಲ್ಡ್ ದಲ್ಲಿ , ಹೀಗೆ ಟೈಪ್ ಮಾಡಿ: 'org.me.myimageapp'
+
|'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp'
  
 
|-
 
|-
Line 134: Line 131:
 
|-
 
|-
 
| 02:52
 
| 02:52
|IDE ನ  ಬಲ ಭಾಗದಲ್ಲಿರುವ  ' Palette ' ದಲ್ಲಿ,  ' Label ' ಘಟಕವನ್ನು ಆಯ್ಕೆ ಮಾಡಿ ಮತ್ತು ಅದನ್ನು 'Jframe' ಗೆ ಎಳೆಯಿರಿ.
+
|IDE ನ  ಬಲ ಭಾಗದಲ್ಲಿರುವ  ' Palette ' ದಲ್ಲಿ,  ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ.
  
 
|-
 
|-
 
| 03:01
 
| 03:01
| ಇದೀಗ, ನಿಮ್ಮ 'ಫಾರ್ಮ್' ಈ ರೀತಿ ಕಾಣುತ್ತದೆ.
+
| ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು.
  
 
|-
 
|-
 
|03:06
 
|03:06
|ನೀವು ಅಪ್ಲಿಕೇಶನದಲ್ಲಿ ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ನೀವು 'ರಿಸೊರ್ಸ್ ' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸಬಹುದು.
+
|ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ.
  
 
|-
 
|-
Line 150: Line 147:
 
|-
 
|-
 
| 03:19
 
| 03:19
|'Projects'  ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿ.
+
|'Projects'  ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ.
  
 
|-
 
|-
 
| 03:30
 
| 03:30
|' New Package Wizard' ದಲ್ಲಿ, '.resources' ಗೆ 'org.me.myimageapp' ಅನ್ನು ಸೇರಿಸಿ.
+
|'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು   ಸೇರಿಸಿ.
  
 
|-
 
|-
 
| 03:40
 
| 03:40
|ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ.
+
|ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ.
  
 
|-
 
|-
Line 165: Line 162:
  
 
|-
 
|-
| 03:49
+
| 03:49  
|'ಪ್ಯಾಕೇಜ್ ' ವಿಂಡೋದಲ್ಲಿ, ನೀವು 'org.me.myimageapp.resources' ಪ್ಯಾಕೇಜ್ ದಲ್ಲಿ ಇಮೇಜ್ ಅನ್ನು ಸೇರಿಸುವುದು ನಿಮಗೆ ಕಾಣಿಸಿಕೊಳ್ಳಬೇಕು.
+
| ನೀವು ಇಮೇಜ್ ಅನ್ನು ಸೇರಿಸಿದಾಗ, 'Projects' ವಿಂಡೋ ದಲ್ಲಿ, ಅದು ನಿಮಗೆ 'org.me.myimageapp.resources' ಪ್ಯಾಕೇಜ್ ನಲ್ಲಿ ಕಾಣಿಸಬೇಕು.
 
|-
 
|-
 
| 03:59
 
| 03:59
|ಈ ಅಪ್ಲಿಕೇಶನದಲ್ಲಿ, ಇಮೇಜ್ ' Jlabel ' ಕಾಂಪೊನೆಂಟ್ ಒಳಗೆ ಎಂಬೆಡ್(embedded) ಮಾಡಲ್ಪಡುತ್ತದೆ.
+
|ಈ ಅಪ್ಲಿಕೇಶನ್ ನಲ್ಲಿ, ಇಮೇಜ್ ಅನ್ನು ' Jlabel ' ಕಾಂಪೊನೆಂಟ್ ಒಳಗೆ ಸೇರಿಸಲಾಗುತ್ತದೆ (ಎಂಬೆಡ್ ಮಾಡಲಾಗುತ್ತದೆ).
  
 
|-
 
|-
 
| 04:04
 
| 04:04
| ಈಗ ನಾವು 'label'ಗೆ ಇಮೇಜ್ ಸೇರಿಸೋಣ.  
+
| ಈಗ ನಾವು 'label' ಗೆ ಇಮೇಜ್ ಅನ್ನು ಸೇರಿಸೋಣ.  
  
 
|-
 
|-
 
| 04:08
 
| 04:08
|'GUI designer' ದಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ.  
+
|'GUI designer' ನಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ.  
  
 
|-
 
|-
 
| 04:14
 
| 04:14
|'Properties' ವಿಂಡೋದಲ್ಲಿ, 'Palette' ಕೆಳಗೆ, ವಿಂಡೋದ ಬಲ ಭಾಗದಲ್ಲಿ, 'ಐಕಾನ್' ಪ್ರಾಪರ್ಟೀಯ ಕೆಳಗೆ ಸ್ಕ್ರಾಲ್(scroll) ಮಾಡಿ.
+
|'Properties' ವಿಂಡೋದಲ್ಲಿ, 'Palette' ಕೆಳಗೆ, ವಿಂಡೋದ ಬಲ ಭಾಗದಲ್ಲಿ, ಕೆಳಗೆ 'ಐಕಾನ್' ಎಂಬ ಪ್ರಾಪರ್ಟೀ ಕಡೆಗೆ ಸ್ಕ್ರೋಲ್ ಮಾಡಿ.
  
 
|-
 
|-
 
| 04:23
 
| 04:23
|'ಎಲಿಪ್ಸಿಸ್ (...) ' (ellipsis) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು dots ಗಳ ಮೇಲೆ ಕ್ಲಿಕ್ ಮಾಡಿ.
+
|'''ellipsis (...)''' (ಎಲಿಪ್ಸಿಸ್) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 04:30
 
| 04:30
|'ಐಕಾನ್ ಪ್ರಾಪರ್ಟೀ '(icon Property) ಯ  'Import to Project' dialog-box ಮೇಲೆ ಕ್ಲಿಕ್ ಮಾಡಿ.
+
|'''icon Property''' ಎಂಬ ಡೈಲಾಗ್ ಬಾಕ್ಸ್ ನಲ್ಲಿ, 'Import to Project' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 04:34
 
| 04:34
| ಫೈಲ್ ಆಯ್ಕೆಮಾಡುವಲ್ಲಿ , ನೀವು ಉಪಯೋಗಿಸಲು ಬಯಸುವ ನಿಮ್ಮ ಇಮೇಜ್  ಅನ್ನು ಹೊಂದಿರುವ ಫೋಲ್ಡರ್ ಗೆ ನ್ಯಾವಿಗೇಟ್ ಮಾಡಿ.
+
| ಫೈಲ್ ಆಯ್ಕೆಮಾಡುವಲ್ಲಿ, ನೀವು ಬಳಸಲು ಬಯಸುವ ಇಮೇಜ್  ಅನ್ನು ಹೊಂದಿರುವ ಫೋಲ್ಡರ್ ಗೆ ಹೋಗಿ.
  
 
|-
 
|-
 
| 04:42
 
| 04:42
| 'Next' ಕ್ಲಿಕ್ ಮಾಡಿ.
+
| 'Next' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 04:45
 
| 04:45
| wizard 'ಸಿಲೆಕ್ಟ ಫೋಲ್ಡರ್  ದಲ್ಲಿ, ' resources'(ರಿಸೊರ್ಸ್ ) ಫೋಲ್ಡರ್ ಅನ್ನು ಆಯ್ಕೆ ಮಾಡಿ.
+
| wizard '''Select target folder''' ಪೇಜ್ ನಲ್ಲಿ, '''resources''' ಎಂಬ ಫೋಲ್ಡರ್ ಅನ್ನು ಆಯ್ಕೆಮಾಡಿ
  
 
|-
 
|-
 
| 04:49
 
| 04:49
|ಮತ್ತು 'Finish' ಕ್ಲಿಕ್ ಮಾಡಿ.
+
|ಮತ್ತು 'Finish' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 04:52
 
| 04:52
|'Finish' ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ದಲ್ಲಿ ಕಾಪಿ ಮಾಡುತ್ತದೆ.
+
|'Finish' ಅನ್ನು ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ನಲ್ಲಿ ಕಾಪಿ ಮಾಡುತ್ತದೆ.
  
 
|-
 
|-
 
| 04:57
 
| 04:57
|ಆದ್ದರಿಂದ, ನೀಮ್ಮ ಅಪ್ಲಿಕೇಶದ 'ಬಿಲ್ಡ' ಮತ್ತು 'ರನ್' ಅನ್ನು ಅನ್ವಯಿಸಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ದಲ್ಲಿ ಸೇರಿಸಲಾಗುತ್ತದೆ.
+
|ಆದ್ದರಿಂದ, ನೀವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್' ಮಾಡಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ನಲ್ಲಿ ಸೇರಿಸಲಾಗುತ್ತದೆ.
  
 
|-
 
|-
 
| 05:07
 
| 05:07
| ಇಲ್ಲಿ 'OK' ಕ್ಲಿಕ್ ಮಾಡಿ.
+
| ಇಲ್ಲಿ 'OK' ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 05:11
 
| 05:11
| ಹಾಗು  ನಿಮ್ಮ ಪ್ರಾಜೆಟ್ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಆಪಶನ್ ಆರಿಸಿ.
+
| ಮತ್ತು, ನಿಮ್ಮ project ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
  
 
|-
 
|-
 
| 05:18
 
| 05:18
|ನೀವು ಈಗ ' Files ' ಮೆನ್ಶೂ ಮತ್ತು 'ಬಿಲ್ಡ' 'ಫೋಲ್ಡರ್ ಅಡಿಯಲ್ಲಿ ಹೋಗಬಹುದು,
+
|ನೀವು ಈಗ '''Files''' ಮೆನ್ಯು ಗೆ ಹೋಗಿ ಮತ್ತು '''build''' ಫೋಲ್ಡರ್ ಅಡಿಯಲ್ಲಿ,  
 
+
 
|-
 
|-
 
| 05:29
 
| 05:29
|'ಡಿಸ್ಟ್' (dist) ಫೋಲ್ಡರ್ ಅಡಿಯಲ್ಲಿ, ನೀವು 'jar' ಫೈಲ್ ಅನ್ನು ನೋಡಬಹುದು.
+
|'''dist''' ಫೋಲ್ಡರ್ ಕೆಳಗೆ, ನೀವು 'jar' ಫೈಲ್ ಅನ್ನು ನೋಡಬಹುದು.
  
 
|-
 
|-
 
| 05:33
 
| 05:33
|ಇದು ಇಮೇಜ್ ಆಕ್ಸಸ ಮಾಡಲು ' imagedisplay class' ಕೋಡ್ ಅನ್ನು ಜನರೇಟ್ ಮಾಡಿಸುತ್ತದೆ.
+
|ಇದು, ಇಮೇಜ್ ಅನ್ನು ತಲುಪಲು, ''''imagedisplay' class''' ನಲ್ಲಿ ಕೋಡ್ ಅನ್ನು ತಯಾರಿಸುತ್ತದೆ.
  
 
|-
 
|-
 
| 05:38
 
| 05:38
|ನಿಮ್ಮ ಫಾರ್ಮ್ 'Design' view ದಲ್ಲಿ ಲೇಬಲ್ (label) ನಿಮ್ಮ ಇಮೇಜ್ ಅನ್ನು ಡಿಸಪ್ಲೆ ಮಾಡುತ್ತದೆ.
+
| ನಿಮ್ಮ ಫಾರ್ಮ್ 'Design' view ನಲ್ಲಿ, ಲೇಬಲ್ ನಲ್ಲಿ, ಇದು ನಿಮ್ಮ ಇಮೇಜ್ ಅನ್ನು ಸಹ ಪ್ರದರ್ಶಿಸುತ್ತದೆ.
  
 
|-
 
|-
 
| 05:43
 
| 05:43
|ಈ ಹಂತದಲ್ಲಿ, 'ಫಾರ್ಮ್' ನೋಟವನ್ನು ಸುಧಾರಿಸಲು ನೀವು ಕೆಲವು ಸರಳ ಥಿಂಗ್ಸ್ ಗಳನ್ನು ಅಳವಡಿಸಬಹುದು.
+
|ಈ ಹಂತದಲ್ಲಿ, 'ಫಾರ್ಮ್' ಚೆನ್ನಾಗಿ ಕಾಣುವಂತೆ ಮಾಡಲು, ನೀವು ಕೆಲವು ಸರಳ ಕ್ರಿಯೆಗಳನ್ನು ಮಾಡಬಹುದು.
  
 
|-
 
|-
 
| 05:48
 
| 05:48
|'Properties' ವಿಂಡೋದಲ್ಲಿ, 'Text' ಪ್ರಾಪರ್ಟಿ ಅನ್ನು ಆರಿಸಿ,
+
|'Properties' ವಿಂಡೋನಲ್ಲಿ, 'Text' ಎಂಬ ಪ್ರಾಪರ್ಟಿ ಯನ್ನು ಆರಿಸಿ,
  
 
|-
 
|-
 
| 05:56
 
| 05:56
| ಮತ್ತು 'jLabel1' ಅನ್ನು ಡಿಲಿಟ್ ಮಾಡಿ.
+
| ಮತ್ತು ' jLabel1' ಅನ್ನು ಡಿಲೀಟ್ ಮಾಡಿ.
  
 
|-
 
|-
 
| 06:04
 
| 06:04
|'GUI Builder' ಜನರೇಟ್ ಮಾಡುವ ವ್ಶಾಲು(value) ಲೇಬಲ್ (label)ದಲ್ಲಿ ಟೆಕ್ಟ್ಸಆಗಿ ಡಿಸಪ್ಲೆಯಾಗುತ್ತದೆ.  
+
| ಆ ವ್ಯಾಲ್ಯು, 'GUI Builder' ನಿಂದ ಲೇಬಲ್ ಗಾಗಿ, ಡಿಸ್ಪ್ಲೇ ಟೆಕ್ಸ್ಟ್ ಎಂದು ಜನರೇಟ್ ಆಗಿತ್ತು.  
  
 
|-
 
|-
 
| 06:10
 
| 06:10
|ಆದಾಗ್ಯೂ, ಟೆಕ್ಟ್ಸದ ಬದಲಾಗಿ ಇಮೇಜ್ ಗಳನ್ನು  ಡಿಸಪ್ಲೆಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ.
+
|ಆದಾಗ್ಯೂ, ಟೆಕ್ಸ್ಟ್ ನ ಬದಲಾಗಿ ಇಮೇಜ್ ಅನ್ನು ಡಿಸ್ಪ್ಲೇ ಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ.
  
 
|-
 
|-
 
| 06:15
 
| 06:15
| ಹಾಗಾಗಿ, ಇಲ್ಲಿ ಟೆಕ್ಟ್ಸ ಅಗತ್ಯವಿಲ್ಲ.
+
| ಹಾಗಾಗಿ, ಈ ಟೆಕ್ಸ್ಟ್ ನ ಅಗತ್ಯವಿಲ್ಲ.
  
 
|-
 
|-
 
| 06:18
 
| 06:18
|ಈಗ, 'ಫಾರ್ಮ್'  ಮೇಲೆ ಕೇಂದ್ರೀಕರಿಸಲು 'ಲೇಬಲ್' ಅನ್ನು ಎಳೆಯೋಣ.
+
|ಈಗ, 'ಲೇಬಲ್' ಅನ್ನು 'ಫಾರ್ಮ್' ನ ಮಧ್ಯದಲ್ಲಿರಿಸಲು ಅದನ್ನು ಎಳೆಯೋಣ.
  
 
|-
 
|-
 
| 06:26
 
| 06:26
|'GUI Designer'ದಲ್ಲಿ ,' Source' ಟ್ಯಾಬ್ ಕ್ಲಿಕ್ ಮಾಡಿ.
+
|'GUI Designer' ನಲ್ಲಿ, ' Source' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 06:30
 
| 06:30
|'Generated Code' ಎಂದು ಹೇಳುವ  ಸಾಲಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ.
+
| ಕೆಳಗೆ, 'Generated Code' ಎಂಬ ಸಾಲಿಗೆ ಸ್ಕ್ರೋಲ್ ಮಾಡಿ.
  
 
|-
 
|-
 
| 06:33
 
| 06:33
|ಮತ್ತು 'Generated Code' ಸಾಲಿನ ಎಡಭಾಗಕ್ಕೆ  ಪ್ಲಸ್ ಸೈನ್ (+) ಅನ್ನು ಕ್ಲಿಕ್ ಮಾಡಿ, ಅದು 'GUI Designer' ರಚಿಸಿದ ಕೋಡ್ ಪ್ರದರ್ಶಿಸುತ್ತದೆ.
+
| 'GUI Designer' ರಚಿಸಿದ ಕೋಡ್ ಅನ್ನು ಪ್ರದರ್ಶಿಸಲು, 'Generated Code' ಎಂಬ ಸಾಲಿನ ಎಡಗಡೆ ಇರುವ ಅಧಿಕ ಚಿಹ್ನೆಯನ್ನು (+) ಕ್ಲಿಕ್ ಮಾಡಿ.  
  
 
|-
 
|-
 
| 06:42
 
| 06:42
| ಇಲ್ಲಿ, ಕೀಲೈನ ಆಗಿ
+
| ಇಲ್ಲಿ, ಇದು ಕೀಲೈನ್ ಆಗಿದೆ.
  
 
|-
 
|-
 
| 06:49
 
| 06:49
| 'JLabel1' ಐಕಾನ್ ಪ್ರಾಪರ್ಟಿ ಗಾಗಿ ನೀವು 'Property editor' ಅನ್ನು ಬಳಸಿದ್ದರಿಂದ, 'IDE' 'setIcon' 'method' ಅನ್ನು ಜನರೇಟ್ ಮಾಡುತ್ತದೆ.
+
| 'JLabel1' ಐಕಾನ್ ಪ್ರಾಪರ್ಟಿ ಗಾಗಿ, ನೀವು 'Property editor' ಅನ್ನು ಬಳಸಿದ್ದರಿಂದ, 'IDE', 'setIcon' (ಸೆಟ್ ಐಕಾನ್) ಮೆಥಡ್ ಅನ್ನು ಜನರೇಟ್ ಮಾಡಿದೆ.
  
 
|-
 
|-
 
| 06:57
 
| 06:57
|ಈ ವಿಧಾನದ  ಫ್ಶಾರಮಿಟರ್ ವು 'ImageIcon' ಅನಾಮಧೇಯ  ಇನ್ನರ್ ಕ್ಲಾಸ್ 'getResource () 'ಮೆಥೆಡ್ ಗೆ ಕರೆದ್ದೊಯುತ್ತದೆ.
+
|ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ.  
  
 
|-
 
|-
 
| 07:10
 
| 07:10
| ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿದ ಮೇಲೆ , ' Design ' view ನ ಇಮೇಜ್ ಮೇಲೆ ರೈಟ್-ಕ್ಲಿಕ್ ಮಾಡಿ.
+
| ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿ ಆದಮೇಲೆ, ' Design ' ವ್ಯೂ ನಲ್ಲಿ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ.
 
|-
 
|-
 
| 07:19
 
| 07:19
|'Events > Mouse > mouseClicked ' ಮೇಲೆ ಕ್ಲಿಕ್ ಮಾಡಿ.
+
| '''Events > Mouse > mouseClicked ''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 07:24
 
| 07:24
| ಈ viewಅನ್ನು ' Source ' ನೋಡ್ ಗೆ ಬದಲಾಯಿಸಲಾಗಿದೆ.
+
| ಈ ವ್ಯೂ ಅನ್ನು, ' Source' ಮೋಡ್ ಗೆ ಬದಲಾಯಿಸಲಾಗಿದೆ.
  
 
|-
 
|-
 
| 07:28
 
| 07:28
|'mouse-click' ದಲ್ಲಿ ನಿಮ್ಮ ಆಕ್ಷ್ ನ್ ಅನ್ನು ಕಸ್ಟಮೈಸ್(customize) ಮಾಡಲು ಕೋಡ್ ಅನ್ನು ನೀವು ಸೇರಿಸಬಹುದು.
+
|'mouse-click' ಮಾಡಿದಾಗ, ನಿಮ್ಮ ಕ್ರಿಯೆಯನ್ನು ಕಸ್ಟಮೈಸ್ ಮಾಡಲು, ಇಲ್ಲಿ ನೀವು ಕೋಡ್ ಅನ್ನು ಸೇರಿಸಬಹುದು.
  
 
|-
 
|-
 
| 07:33
 
| 07:33
| GUI ಯಲ್ಲಿ ಇಮೇಜ್ ಕ್ಲಿಕ್ ಮಾಡಿದಾಗ 'ಪಾಪ್-ಅಪ್'(pop-up) ಅನ್ನು ಜನರೇಟ್ ಮಾಡವ ಕೋಡ್ ದಲ್ಲಿ ಕೆಲವು ಲೈನಗಳನ್ನು ನಾನು ಸೇರಿಸೋಣ.
+
| GUI ನಲ್ಲಿ, ಇಮೇಜ್ ಅನ್ನು ಕ್ಲಿಕ್ ಮಾಡಿದಾಗ, ಒಂದು 'ಪಾಪ್-ಅಪ್' ಅನ್ನು ತೋರಿಸಲು, ನಾನು ಕೋಡ್ ಕೆಲವು ಸಾಲುಗಳನ್ನು ಸೇರಿಸುತ್ತೇನೆ.
  
 
|-
 
|-
 
| 08:00
 
| 08:00
| ನಾನು ಈಗ ಕೆಲವು ಲೈನಗಳನ್ನು ಎಂಟರ್ ಮಾಡಲು ಪಾಪ್-ಅಪ್ ಕೋಡ್ ಅನ್ನು ಜನರೇಟ್ ಮಾಡಿ  ಪ್ರವೇಶಿಸುತೇನೆ.
+
| ಪಾಪ್-ಅಪ್ ಅನ್ನು ತೋರಿಸಲು, ಈಗ ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸಿದ್ದೇನೆ.  
  
 
|-
 
|-
 
| 08:05
 
| 08:05
|ಮೊದಲು ನಾನು pop-up ಗೆ ಹೊಸ 'Jframe' ಕ್ರಿಯೇಟ್ ಮಾಡುತ್ತೇನೆ,
+
|ಮೊದಲು, ನಾನು 'ಪಾಪ್-ಅಪ್' ಗಾಗಿ, ಒಂದು ಹೊಸ 'Jframe' ಅನ್ನು ತಯಾರಿಸಿದ್ದೇನೆ.
  
 
|-
 
|-
 
| 08:12
 
| 08:12
|ಮತ್ತು ನಾನು 'defaultCloseOperation' ಎಂದು ಸೆಟ್ ಮಾಡುತ್ತೇನೆ,
+
|ಮತ್ತು, ನಾನು 'defaultCloseOperation' ಅನ್ನು ಸೆಟ್ ಮಾಡಿದ್ದೇನೆ.
  
 
|-
 
|-
 
| 08:15
 
| 08:15
| ಮತ್ತು ಅಂತಿಮವಾಗಿ, 'pop-up' ಆಗಿ ಟೆಕ್ಟ್ಸ ಅನ್ನು ಒದಗಿಸಿದೆ.  
+
| ಕೊನೆಯದಾಗಿ, 'ಪಾಪ್-ಅಪ್' ಗಾಗಿ ಟೆಕ್ಸ್ಟ್ ಅನ್ನು ಒದಗಿಸಿದ್ದೇನೆ.  
  
 
|-
 
|-
 
| 08:24
 
| 08:24
|ಕೋಡ್ ದ  ಲೈನ ಗಳನ್ನು ಸೇರಿಸಿದ ನಂತರ, ಫೈಲ್ ಆರಂಭದಲ್ಲಿ ಎರಡು ಹೇಳಿಕೆಗಳನ್ನು ಸೇರಿಸುವ ಮೂಲಕ ಅಗತ್ಯವಿರುವ ಪ್ಯಾಕೇಜ ಗಳನ್ನು ನಮಗೆ ಇಂಪೋರ್ಟ್ ಮಾಡೋಣ.
+
|ಕೋಡ್ ಲೈನ್ ಗಳನ್ನು ಸೇರಿಸಿದ ನಂತರ, ಅಗತ್ಯವಿರುವ ಪ್ಯಾಕೇಜ್ ಗಳನ್ನು ಇಂಪೋರ್ಟ್ ಮಾಡೋಣ. ಇದನ್ನು ಫೈಲ್ ಆರಂಭದಲ್ಲಿ, ಎರಡು ಸ್ಟೇಟ್ಮೆಂಟ್ ಗಳನ್ನು ಸೇರಿಸುವ ಮೂಲಕ ಮಾಡುತ್ತೇವೆ.
  
 
|-
 
|-
 
| 08:36
 
| 08:36
|' import javax.swing.*; 'ಅನ್ನು
+
|''' import javax.swing.*; '''
  
 
|-
 
|-
 
| 08:45
 
| 08:45
| ಮತ್ತು' import java.awt.*; ' ಸೇರಿಸಿ,
+
| ಮತ್ತು ''' import java.awt.*; ''' ಗಳನ್ನು ಸೇರಿಸಿ.
  
 
|-
 
|-
 
| 08:53
 
| 08:53
| ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ.
+
| ಇದು, ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ.
  
 
|-
 
|-
 
| 08:59
 
| 08:59
|ಈಗ ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ' ಮತ್ತು 'ರನ್ ' ಮಾಡೋಣ.
+
|ಈಗ ನಾವು, ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ.
  
 
|-
 
|-
 
| 09:02
 
| 09:02
|ಈಗ ನಾವು ಕೋಡ್ ಅನ್ನು ಜನರೇಟ್ ಮಾಡಿ ಇಮೇಜ್ ಅನ್ನು access  ಮಾಡಲು ಮತ್ತು ಡಿಸಪ್ಲೆ ಮಾಡಲು ಕಲಿತ್ತೇವು.
+
| ಇಮೇಜ್ ಅನ್ನು ಪಡೆಯಲು ಮತ್ತು ಅದನ್ನು ಪ್ರದರ್ಶಿಸಲು ನಾವು ಕೋಡ್ ಅನ್ನು ಬರೆದಿದ್ದೇವೆ.
 +
 
 
|-
 
|-
 
| 09:07
 
| 09:07
|ಇಮೇಜ್ ಅನ್ನು access ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಅಪ್ಲಿಕೇಶನ್ ಅನ್ನು ಬಿಲ್ಡ ಮತ್ತು ರನ್ ಮಾಡೋಣ.
+
|ಇಮೇಜ್ ಅನ್ನು ಆಕ್ಸೆಸ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ.
  
 
|-
 
|-
 
| 09:12
 
| 09:12
|ಮೊದಲಿಗೆ, ನಾವು ಫ್ರಾಜೆರ್ಟ್  'Main class' ಅನ್ನು ಹೊಂದಿಸಬೇಕಾಗಿದೆ.
+
|ಮೊದಲಿಗೆ, ನಾವು ಪ್ರೊಜೆಕ್ಟ್ ನ 'Main class' ಅನ್ನು ಸೆಟ್ ಮಾಡಬೇಕಾಗಿದೆ.
  
 
|-
 
|-
 
| 09:16
 
| 09:16
|ನೀವು 'Main class' ಅನ್ನು ಹೊಂದಿಸಿದಾಗ, 'IDE'ಗೆ ನೀಮ್ಮ ಫ್ರಾಜೆರ್ಟ್ ಅನ್ನು ರನ್ ಮಾಡಿಸುವಾಗ ಯಾವ ಕ್ಲಾಸ್ ದಲ್ಲಿ ರನ್ ಮಾಡಬೇಕು ಎಂದು ತಿಳಿದಿರುತ್ತದೆ.
+
|ನೀವು 'Main class' ಅನ್ನು ಸೆಟ್ ಮಾಡಿದಾಗ, ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವಾಗ, ಯಾವ ಕ್ಲಾಸ್ ಅನ್ನು ರನ್ ಮಾಡಬೇಕು ಎಂದು 'IDE'ಗೆ ತಿಳಿಯುತ್ತದೆ.
  
 
|-
 
|-
 
| 09:21
 
| 09:21
|ಇದಕ್ಕೆ ಅಡಿಶನಲ್ ಆಗಿ, ನೀವು ಅಪ್ಲಿಕೇಶನ್ ಅನ್ನು ರಚಿಸಿದಾಗ ಅಪ್ಲಿಕೇಶನ್ 'JAR' ಫೈಲ್ ದಲ್ಲಿ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಎನ್ ಶೂಅರ್ ಮಾಡುತ್ತದೆ.
+
|ಅಲ್ಲದೆ, ನೀವು ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗ, ಅಪ್ಲಿಕೇಶನ್ 'JAR' ಫೈಲ್ ನಲ್ಲಿಯ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ.
  
 
|-
 
|-
 
| 09:33
 
| 09:33
|ಇಲ್ಲಿ, 'Projects' ವಿಂಡೋದಲ್ಲಿ 'ImageDisplayApp' ಪ್ರಾಜೆಕ್ಟ್ 'ನೋಡ್' ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಅನ್ನು ಆಯ್ಕೆ ಮಾಡಿ.
+
|ಇಲ್ಲಿ, 'Projects' ವಿಂಡೋದಲ್ಲಿ, 'ImageDisplayApp' ಪ್ರಾಜೆಕ್ಟ್ 'ನೋಡ್'ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು '''Properties''' ಅನ್ನು ಆಯ್ಕೆಮಾಡಿ.
  
 
|-
 
|-
 
| 09:41
 
| 09:41
|'Project Properties' dialog-box , ಎಡಭಾಗದಲ್ಲಿ ' Run ' ಅನ್ನು ಆಯ್ಕೆಮಾಡಿ.
+
|'Project Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, ಎಡಭಾಗದಲ್ಲಿಯ '''Run''' ಎಂಬ category ಯನ್ನು ಆಯ್ಕೆಮಾಡಿ.
  
 
|-
 
|-
 
| 09:47
 
| 09:47
|'ಬ್ರೌಸ್' (Browse) ಬಟನ್ ಅನ್ನು ಕ್ಲಿಕ್ ಮಾಡಿ, ಅದು  'Main Class' ಫೀಲ್ಡಿನ ಪಕ್ಕದಲ್ಲಿದೆ.
+
|'''Browse''' ಬಟನ್ ಅನ್ನು ಕ್ಲಿಕ್ ಮಾಡಿ. ಅದು  'Main Class' ಫೀಲ್ಡ್ ನ ಪಕ್ಕದಲ್ಲಿದೆ.
  
 
|-
 
|-
 
| 09:51
 
| 09:51
|'org.me.myimageapp.ImageDisplay' ಆಯ್ಕೆ ಮಾಡಿ ಮತ್ತು ' Select Main Class' ಕ್ಲಿಕ್ ಮಾಡಿ  
+
|'org.me.myimageapp.ImageDisplay' ಅನ್ನು ಆಯ್ಕೆಮಾಡಿ ಮತ್ತು ' Select Main Class' ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 10:01
 
| 10:01
|'OK' ಮಾಡಿರಿ.
+
|ಇಲ್ಲಿ 'OK' ಎನ್ನಿ.  
  
 
|-
 
|-
 
| 10:05
 
| 10:05
|ಈಗ 'Project node' ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಆರಿಸಿ.
+
|ಈಗ, 'Project' ನೋಡ್ ನ ಮೆಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಅನ್ನು ಆಯ್ಕೆಮಾಡಿ.
  
 
|-
 
|-
 
| 10:11
 
| 10:11
| 'Files ' ವಿಂಡೋದಲ್ಲಿ ಅಪ್ಲಿಕೇಶನ್ ನಿಂನ 'ಬಿಲ್ಡ' ಪ್ರಾಪರ್ಟೀಸ್ ಗಳನ್ನು ನೀವು ವೀಕ್ಷಿಸಬಹುದು.
+
| 'Files ' ವಿಂಡೋದಲ್ಲಿ, ಅಪ್ಲಿಕೇಶನ್ '''Build ''' ಪ್ರಾಪರ್ಟೀ ಗಳನ್ನು ನೀವು ವೀಕ್ಷಿಸಬಹುದು.
  
 
|-
 
|-
 
| 10:20
 
| 10:20
|'ಬಿಲ್ಡ್' ಫೋಲ್ಡರ್ ಕಂಪೈಲ್ಡ್ 'ಕ್ಲಾಸ್' ಅನ್ನು ಒಳಗೊಂಡಿದೆ.
+
|'''Build''' ಫೋಲ್ಡರ್, ಕಂಪೈಲ್ ಮಾಡಿದ 'ಕ್ಲಾಸ್' ಅನ್ನು ಒಳಗೊಂಡಿದೆ.
  
 
|-
 
|-
 
| 10:23
 
| 10:23
|'ಡಿಸ್ಟ್' ಫೋಲ್ಡರ್ ಕಂಪೈಲ್ಡ್ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿರುವ ಎಕ್ಸಿಕ್ಯುಟೆಬಲ್ JAR ಫೈಲ್ ಅನ್ನು ಹೊಂದಿರುತ್ತದೆ.
+
|'''dist''' ಫೋಲ್ಡರ್, ಎಕ್ಸಿಕ್ಯುಟ್ ಮಾಡಬಹುದಾದ ಒಂದು JAR ಫೈಲ್ ಅನ್ನು ಹೊಂದಿರುತ್ತದೆ. ಈ ಜಾರ್ ಫೈಲ್, ಕಂಪೈಲ್ ಮಾಡಿದ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿದೆ.  
  
 
|-
 
|-
 
| 10:32
 
| 10:32
| tool bar ನಿಂದ 'Run' ಅನ್ನು ಆಯ್ಕೆ ಮಾಡಿರಿ.
+
|ಈಗ ಟೂಲ್ ಬಾರ್ ನಿಂದ, 'Run' ಅನ್ನು ಆಯ್ಕೆಮಾಡಿ.
  
 
|-
 
|-
 
| 10:34
 
| 10:34
|ನಮ್ಮ 'output ' ವಿಂಡೋವು ಇಮೇಜ್ ದೊಂದಿಗೆ ತೆರೆಯುತ್ತದೆ.
+
|ನಮ್ಮ 'output' ವಿಂಡೋ, ಇಮೇಜ್ ನೊಂದಿಗೆ ತೆರೆಯುತ್ತದೆ.
  
 
|-
 
|-
Line 415: Line 412:
 
|-
 
|-
 
| 10:42
 
| 10:42
|ಮತ್ತು ನೀವು ಪಾಪ್-ಅಪ್ ಅನ್ನು ಮೇಲ್ಭಾಗದಲ್ಲಿ  ನೋಡಬಹುದು ಮತ್ತು ಅದು ಇಮೇಜ್ದ ಡಿಸ್ ಕ್ರಿಪಶನ್ ಅನ್ನು ತೋರಿಸುತ್ತದೆ.
+
|ಮತ್ತು ನೀವು ಮೇಲ್ಭಾಗದಲ್ಲಿ ಪಾಪ್-ಅಪ್ ಅನ್ನು ನೋಡಬಹುದು. ಇದು ಇಮೇಜ್ ನ ವಿವರಗಳನ್ನು ತೋರಿಸುತ್ತದೆ.
  
 
|-
 
|-
 
| 10:50
 
| 10:50
|ಈಗ, assignment ಸಮಯ!
+
|ಈಗ, ಅಸೈನ್ಮೆಂಟ್ ಸಮಯ!
  
 
|-
 
|-
 
| 10:54
 
| 10:54
|ಈ ಟ್ಯುಟೋರಿಯಲ್ ದಲ್ಲಿ ತೋರಿಸಿರುವ demonಗೆ ಹೋಲುವ ನಾಲ್ಕು ಇಮೇಜ್ ಗಳೊಂದಿಗೆ ಮತ್ತೊಂದು GUI ಅನ್ನು ರಚಿಸಿ.
+
|ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತಹ, ನಾಲ್ಕು ಇಮೇಜ್ ಗಳನ್ನು ಹೊಂದಿರುವ ಮತ್ತೊಂದು GUI ಅನ್ನು ರಚಿಸಿ.
  
 
|-
 
|-
 
| 11:01
 
| 11:01
|ಪ್ರತಿ ಇಮೇಜ್ ಕ್ಕಾಗಿ, ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಈವೆಂಟ್ ಗಳನ್ನು ಸೂಚಿಸಿ.
+
|ಪ್ರತಿಯೊಂದು ಇಮೇಜ್ ಗಾಗಿ , ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಇವೆಂಟ್ ಗಳನ್ನು ಸೂಚಿಸಿ.
  
 
|-
 
|-
 
| 11:12
 
| 11:12
| ನಾನು ಈಗಾಗಲೇ assignment ಕ್ರಿಯೇಟ್ ಮಾಡಿದ್ದೇನೆ.   
+
| ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ.   
  
 
|-
 
|-
 
| 11:17
 
| 11:17
| assignment ಪ್ರಾಜೆಕ್ಟ್ ಅನ್ನು 'ರನ್' ಮಾಡೋಣ.
+
| ಅಸೈನ್ಮೆಂಟ್ ಪ್ರಾಜೆಕ್ಟ್ ಅನ್ನು ನಾವು 'ರನ್' ಮಾಡೋಣ.
  
 
|-
 
|-
 
| 11:20
 
| 11:20
|ನಿಮ್ಮ assignment  ಇದನ್ನು ಹೋಲಬೇಕು.
+
|ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು.
  
 
|-
 
|-
 
| 11:26
 
| 11:26
|ನನ್ನ assignment ಗಾಗಿ ನಾನು ಕೀಬೋರ್ಡ್-ಈವೆಂಟ್ ಗಳು ಮತ್ತು ಮೌಸ್-ಈವೆಂಟ್ ಗಳನ್ನು ರಚಿಸಿದೆ.
+
|ನನ್ನ ಅಸೈನ್ಮೆಂಟ್ ಗಾಗಿ, ಇಲ್ಲಿ ನಾನು ಕೀಬೋರ್ಡ್-ಇವೆಂಟ್ ಗಳು ಮತ್ತು ಮೌಸ್-ಇವೆಂಟ್ ಗಳನ್ನು ರಚಿಸಿದ್ದೇನೆ.
  
 
|-
 
|-
 
| 11:34
 
| 11:34
| ಆದ್ದರಿಂದ, ಸ೦ಕ್ಷಿಪ್ತಗೋಳಿಸಲು-
+
| ಸಂಕ್ಷಿಪ್ತವಾಗಿ,
  
 
|-
 
|-
 
| 11:36
 
| 11:36
|ನಾವು 'Jframe form' ಅನ್ನು ಕ್ರಿಯೇಟ್ ಮಾಡಿ,
+
|ನಾವು ಒಂದು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ.
  
 
|-
 
|-
 
| 11:39
 
| 11:39
| ಇಮೇಜ್ ಗ್ಗಾಗಿ ಒಂದು ಪ್ಯಾಕೇಜ್ ಅನ್ನು ಸೇರಿಸುವುದು,
+
| ಇಮೇಜ್ ಗಾಗಿ, ಒಂದು ಪ್ಯಾಕೇಜ್ ಅನ್ನು ಸೇರಿಸಿದ್ದೇವೆ.
  
 
|-
 
|-
 
| 11:41
 
| 11:41
|ಲೇಬಲ್ ದಲ್ಲಿ ಇಮೇಜ್ ಅನ್ನು ಡಿಸಪ್ಲೆ ಮಾಡುವುದು,ಈವೆಂಟ್
+
|ಲೇಬಲ್ ನಲ್ಲಿ, ಇಮೇಜ್ ಅನ್ನು ಪ್ರದರ್ಶಿಸಿದ್ದೇವೆ.
  
 
|-
 
|-
 
| 11:44
 
| 11:44
|ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಲಾಗಿದೆ.
+
|ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಿದ್ದೇವೆ.
  
 
|-
 
|-
 
| 11:49
 
| 11:49
|screen ಮೇಲೆ ತೋರಿಸಿರುವ 'link' ದಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
+
|ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
  
 
|-
 
|-
 
| 11:53
 
| 11:53
|ಈ ರೀತಿ 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್ ಅನ್ನು ಸ೦ಕ್ಷಿಪ್ತಗೋಳಿಸುತ್ತೇನೆ.
+
|ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 
   
 
   
 
|-
 
|-
 
| 11:56
 
| 11:56
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋಅನ್ನು ಡೌನ್ಲೋಡ್ ಕೂಡ ಮಾಡಿ ನೋಡಬಹುದು
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು.
  
 
|-
 
|-
 
| 12:02
 
| 12:02
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
+
 
|-
 
|-
 
| 12:07
 
| 12:07
|* ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
+
| ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
  
 
|-
 
|-
 
| 12:11
 
| 12:11
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಸ೦ರ್ಪಕಿಸಬಹುದು:
+
| ಹೆಚ್ಚಿನ ಮಾಹಿತಿಗಾಗಿ,
'contact@spoken-tutorial.org'
+
'contact@spoken-tutorial.org' ಅನ್ನು ಸಂರ್ಪಕಿಸಿ.
  
 
|-
 
|-
Line 496: Line 492:
 
|-
 
|-
 
| 12:23
 
| 12:23
| ಇದು NMEICT, MHRD, ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
+
| ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
 
|-
 
|-
 
| 12:30
 
| 12:30
 
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
 
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro.
+
'''spoken-tutorial.org/NMEICT-Intro'''.
  
 
|-
 
|-

Latest revision as of 00:06, 11 October 2018

Time Narration
00:01 ನಮಸ್ಕಾರ.

ಈ ಟ್ಶುಟೋರಿಯಲ್ ನಲ್ಲಿ, Netbeans IDE (ನೆಟ್ಬೀನ್ಸ್ IDE) ಅನ್ನು ಬಳಸಿ Handling Images in a Java GUI Application (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ.

00:10 ನಿಮಗೆ Netbeans (ನೆಟ್ಬೀನ್ಸ್) ಅನ್ನು ಬಳಸುವ ಬಗ್ಗೆ ಪರಿಚಯ ಇದೆ ಎಂದು ಭಾವಿಸುತ್ತೇವೆ.
00:15 'JFrame ಫಾರ್ಮ್ ' ನಲ್ಲಿ ಟೆಕ್ಸ್ಟ್-ಫೀಲ್ಡ್, ಬಟನ್, ಮೆನ್ಶೂ ಇತ್ಶಾದಿಗಳನ್ನು ಸೇರಿಸುವುದನ್ನು ಸಹ ತಿಳಿದಿರುವಿರಿ ಎಂದು ಭಾವಿಸುತ್ತೇವೆ.
00:22 ಇಲ್ಲದಿದ್ದರೆ, ದಯವಿಟ್ಟು Netbeans ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ದಲ್ಲಿ ನೋಡಬಹುದು.
00:29 ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು.
00:34 ಮತ್ತು, ಒಂದು ಸ್ಯಾಂಪಲ್ 'GUI application' ನಲ್ಲಿ ಇವುಗಳ ಮೇಲೆ ಕೆಲಸ ಮಾಡುವೆವು.
00:39 ಇದನ್ನು ವಿವರಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ.
00:52 ಸಾಮಾನ್ಯವಾಗಿ, ಜಾವಾ ಅಪ್ಲಿಕೇಶನ್ ನಲ್ಲಿ 'getResource ()' ಎಂಬ ಮೆಥಡ್ ಅನ್ನು ಬಳಸಿ ಇಮೇಜ್ ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದನ್ನು ಮಾಡಲಾಗುತ್ತದೆ.
00:59 ನಿಮ್ಮ ಅಪ್ಲಿಕೇಶನ್ ನಲ್ಲಿ, ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು.
01:07 ಹಾಗೂ ಇಮೇಜ್ ಅನ್ನು ಪ್ರದರ್ಶಿಸುವ ಒಂದು ಸರಳವಾದ 'Jframe' ಅನ್ನು 'Jlabel' ನೊಂದಿಗೆ ಕ್ರಿಯೇಟ್ ಮಾಡೋಣ.
01:13 ಈ ಟ್ಶುಟೋರಿಯಲ್ ನಲ್ಲಿ, ನಾವು -
01:15 ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು,
01:18 ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು,
01:20 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು,
01:22 'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು,
01:25 ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
01:28 ಈಗ, ನಮ್ಮ ಸ್ಯಾಂಪಲ್ ಅಪ್ಲಿಕೇಶನ್ ಅನ್ನು ರಚಿಸಲು 'IDE' ಗೆ ಬದಲಾಯಿಸೋಣ.
01:33 'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ.
01:37 'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ.
01:46 'Project Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ.
01:54 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ.
01:58 'Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
02:03 'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ.
02:08 ಈ ವಿಭಾಗದಲ್ಲಿ, ನಾವು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿ ಒಂದು 'Jlabel' ಅನ್ನು ಫಾರ್ಮ್ ಗೆ ಸೇರಿಸುವೆವು.
02:14 ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ.
02:17 'Projects' ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ.
02:23 'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ.
02:30 'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ.
02:37 'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp'
02:45 ಮತ್ತು 'Finish' ಮೇಲೆ ಕ್ಲಿಕ್ ಮಾಡಿ.
02:48 ಈಗ ನಾವು 'Jlabel' ಅನ್ನು ಸೇರಿಸೋಣ.
02:52 IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ.
03:01 ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು.
03:06 ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ.
03:15 ನಿಮ್ಮ ಲೋಕಲ್ ಫೈಲ್ ಸಿಸ್ಟಂ ದಲ್ಲಿ, ಒಂದು ಪ್ಯಾಕೇಜ್, ಒಂದು ಫೋಲ್ಡರ್ ಗೆ ಸಂಬಂಧಿಸಿರುತ್ತದೆ.
03:19 'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ.
03:30 'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು ಸೇರಿಸಿ.
03:40 ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ.
03:47 'Finish' ಮೇಲೆ ಕ್ಲಿಕ್ ಮಾಡಿ.
03:49 ನೀವು ಇಮೇಜ್ ಅನ್ನು ಸೇರಿಸಿದಾಗ, 'Projects' ವಿಂಡೋ ದಲ್ಲಿ, ಅದು ನಿಮಗೆ 'org.me.myimageapp.resources' ಪ್ಯಾಕೇಜ್ ನಲ್ಲಿ ಕಾಣಿಸಬೇಕು.
03:59 ಈ ಅಪ್ಲಿಕೇಶನ್ ನಲ್ಲಿ, ಇಮೇಜ್ ಅನ್ನು ' Jlabel ' ಕಾಂಪೊನೆಂಟ್ ಒಳಗೆ ಸೇರಿಸಲಾಗುತ್ತದೆ (ಎಂಬೆಡ್ ಮಾಡಲಾಗುತ್ತದೆ).
04:04 ಈಗ ನಾವು 'label' ಗೆ ಇಮೇಜ್ ಅನ್ನು ಸೇರಿಸೋಣ.
04:08 'GUI designer' ನಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ.
04:14 'Properties' ವಿಂಡೋದಲ್ಲಿ, 'Palette' ನ ಕೆಳಗೆ, ವಿಂಡೋದ ಬಲ ಭಾಗದಲ್ಲಿ, ಕೆಳಗೆ 'ಐಕಾನ್' ಎಂಬ ಪ್ರಾಪರ್ಟೀ ಕಡೆಗೆ ಸ್ಕ್ರೋಲ್ ಮಾಡಿ.
04:23 ellipsis (...) (ಎಲಿಪ್ಸಿಸ್) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
04:30 icon Property ಎಂಬ ಡೈಲಾಗ್ ಬಾಕ್ಸ್ ನಲ್ಲಿ, 'Import to Project' ಮೇಲೆ ಕ್ಲಿಕ್ ಮಾಡಿ.
04:34 ಫೈಲ್ ಆಯ್ಕೆಮಾಡುವಲ್ಲಿ, ನೀವು ಬಳಸಲು ಬಯಸುವ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ಹೋಗಿ.
04:42 'Next' ಮೇಲೆ ಕ್ಲಿಕ್ ಮಾಡಿ.
04:45 wizard ನ Select target folder ಪೇಜ್ ನಲ್ಲಿ, resources ಎಂಬ ಫೋಲ್ಡರ್ ಅನ್ನು ಆಯ್ಕೆಮಾಡಿ
04:49 ಮತ್ತು 'Finish' ಮೇಲೆ ಕ್ಲಿಕ್ ಮಾಡಿ.
04:52 'Finish' ಅನ್ನು ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ನಲ್ಲಿ ಕಾಪಿ ಮಾಡುತ್ತದೆ.
04:57 ಆದ್ದರಿಂದ, ನೀವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್' ಮಾಡಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ನಲ್ಲಿ ಸೇರಿಸಲಾಗುತ್ತದೆ.
05:07 ಇಲ್ಲಿ 'OK' ಅನ್ನು ಕ್ಲಿಕ್ ಮಾಡಿ.
05:11 ಮತ್ತು, ನಿಮ್ಮ project ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
05:18 ನೀವು ಈಗ Files ಮೆನ್ಯು ಗೆ ಹೋಗಿ ಮತ್ತು build ಫೋಲ್ಡರ್ ಅಡಿಯಲ್ಲಿ,
05:29 dist ಫೋಲ್ಡರ್ ಕೆಳಗೆ, ನೀವು 'jar' ಫೈಲ್ ಅನ್ನು ನೋಡಬಹುದು.
05:33 ಇದು, ಇಮೇಜ್ ಅನ್ನು ತಲುಪಲು, 'imagedisplay' class ನಲ್ಲಿ ಕೋಡ್ ಅನ್ನು ತಯಾರಿಸುತ್ತದೆ.
05:38 ನಿಮ್ಮ ಫಾರ್ಮ್ ನ 'Design' view ನಲ್ಲಿ, ಲೇಬಲ್ ನಲ್ಲಿ, ಇದು ನಿಮ್ಮ ಇಮೇಜ್ ಅನ್ನು ಸಹ ಪ್ರದರ್ಶಿಸುತ್ತದೆ.
05:43 ಈ ಹಂತದಲ್ಲಿ, 'ಫಾರ್ಮ್' ಚೆನ್ನಾಗಿ ಕಾಣುವಂತೆ ಮಾಡಲು, ನೀವು ಕೆಲವು ಸರಳ ಕ್ರಿಯೆಗಳನ್ನು ಮಾಡಬಹುದು.
05:48 'Properties' ವಿಂಡೋನಲ್ಲಿ, 'Text' ಎಂಬ ಪ್ರಾಪರ್ಟಿ ಯನ್ನು ಆರಿಸಿ,
05:56 ಮತ್ತು ' jLabel1' ಅನ್ನು ಡಿಲೀಟ್ ಮಾಡಿ.
06:04 ಆ ವ್ಯಾಲ್ಯು, 'GUI Builder' ನಿಂದ ಲೇಬಲ್ ಗಾಗಿ, ಡಿಸ್ಪ್ಲೇ ಟೆಕ್ಸ್ಟ್ ಎಂದು ಜನರೇಟ್ ಆಗಿತ್ತು.
06:10 ಆದಾಗ್ಯೂ, ಟೆಕ್ಸ್ಟ್ ನ ಬದಲಾಗಿ ಇಮೇಜ್ ಅನ್ನು ಡಿಸ್ಪ್ಲೇ ಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ.
06:15 ಹಾಗಾಗಿ, ಈ ಟೆಕ್ಸ್ಟ್ ನ ಅಗತ್ಯವಿಲ್ಲ.
06:18 ಈಗ, 'ಲೇಬಲ್' ಅನ್ನು 'ಫಾರ್ಮ್' ನ ಮಧ್ಯದಲ್ಲಿರಿಸಲು ಅದನ್ನು ಎಳೆಯೋಣ.
06:26 'GUI Designer' ನಲ್ಲಿ, ' Source' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
06:30 ಕೆಳಗೆ, 'Generated Code' ಎಂಬ ಸಾಲಿಗೆ ಸ್ಕ್ರೋಲ್ ಮಾಡಿ.
06:33 'GUI Designer' ರಚಿಸಿದ ಕೋಡ್ ಅನ್ನು ಪ್ರದರ್ಶಿಸಲು, 'Generated Code' ಎಂಬ ಸಾಲಿನ ಎಡಗಡೆ ಇರುವ ಅಧಿಕ ಚಿಹ್ನೆಯನ್ನು (+) ಕ್ಲಿಕ್ ಮಾಡಿ.
06:42 ಇಲ್ಲಿ, ಇದು ಕೀಲೈನ್ ಆಗಿದೆ.
06:49 'JLabel1' ನ ಐಕಾನ್ ಪ್ರಾಪರ್ಟಿ ಗಾಗಿ, ನೀವು 'Property editor' ಅನ್ನು ಬಳಸಿದ್ದರಿಂದ, 'IDE', 'setIcon' (ಸೆಟ್ ಐಕಾನ್) ಮೆಥಡ್ ಅನ್ನು ಜನರೇಟ್ ಮಾಡಿದೆ.
06:57 ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ.
07:10 ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿ ಆದಮೇಲೆ, ' Design ' ವ್ಯೂ ನಲ್ಲಿ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ.
07:19 Events > Mouse > mouseClicked ಮೇಲೆ ಕ್ಲಿಕ್ ಮಾಡಿ.
07:24 ಈ ವ್ಯೂ ಅನ್ನು, ' Source' ಮೋಡ್ ಗೆ ಬದಲಾಯಿಸಲಾಗಿದೆ.
07:28 'mouse-click' ಮಾಡಿದಾಗ, ನಿಮ್ಮ ಕ್ರಿಯೆಯನ್ನು ಕಸ್ಟಮೈಸ್ ಮಾಡಲು, ಇಲ್ಲಿ ನೀವು ಕೋಡ್ ಅನ್ನು ಸೇರಿಸಬಹುದು.
07:33 GUI ನಲ್ಲಿ, ಇಮೇಜ್ ಅನ್ನು ಕ್ಲಿಕ್ ಮಾಡಿದಾಗ, ಒಂದು 'ಪಾಪ್-ಅಪ್' ಅನ್ನು ತೋರಿಸಲು, ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸುತ್ತೇನೆ.
08:00 ಪಾಪ್-ಅಪ್ ಅನ್ನು ತೋರಿಸಲು, ಈಗ ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸಿದ್ದೇನೆ.
08:05 ಮೊದಲು, ನಾನು 'ಪಾಪ್-ಅಪ್' ಗಾಗಿ, ಒಂದು ಹೊಸ 'Jframe' ಅನ್ನು ತಯಾರಿಸಿದ್ದೇನೆ.
08:12 ಮತ್ತು, ನಾನು 'defaultCloseOperation' ಅನ್ನು ಸೆಟ್ ಮಾಡಿದ್ದೇನೆ.
08:15 ಕೊನೆಯದಾಗಿ, 'ಪಾಪ್-ಅಪ್' ಗಾಗಿ ಟೆಕ್ಸ್ಟ್ ಅನ್ನು ಒದಗಿಸಿದ್ದೇನೆ.
08:24 ಕೋಡ್ ನ ಈ ಲೈನ್ ಗಳನ್ನು ಸೇರಿಸಿದ ನಂತರ, ಅಗತ್ಯವಿರುವ ಪ್ಯಾಕೇಜ್ ಗಳನ್ನು ಇಂಪೋರ್ಟ್ ಮಾಡೋಣ. ಇದನ್ನು ಫೈಲ್ ನ ಆರಂಭದಲ್ಲಿ, ಎರಡು ಸ್ಟೇಟ್ಮೆಂಟ್ ಗಳನ್ನು ಸೇರಿಸುವ ಮೂಲಕ ಮಾಡುತ್ತೇವೆ.
08:36 import javax.swing.*;
08:45 ಮತ್ತು import java.awt.*; ಗಳನ್ನು ಸೇರಿಸಿ.
08:53 ಇದು, ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ.
08:59 ಈಗ ನಾವು, ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ.
09:02 ಇಮೇಜ್ ಅನ್ನು ಪಡೆಯಲು ಮತ್ತು ಅದನ್ನು ಪ್ರದರ್ಶಿಸಲು ನಾವು ಕೋಡ್ ಅನ್ನು ಬರೆದಿದ್ದೇವೆ.
09:07 ಇಮೇಜ್ ಅನ್ನು ಆಕ್ಸೆಸ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ.
09:12 ಮೊದಲಿಗೆ, ನಾವು ಪ್ರೊಜೆಕ್ಟ್ ನ 'Main class' ಅನ್ನು ಸೆಟ್ ಮಾಡಬೇಕಾಗಿದೆ.
09:16 ನೀವು 'Main class' ಅನ್ನು ಸೆಟ್ ಮಾಡಿದಾಗ, ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವಾಗ, ಯಾವ ಕ್ಲಾಸ್ ಅನ್ನು ರನ್ ಮಾಡಬೇಕು ಎಂದು 'IDE'ಗೆ ತಿಳಿಯುತ್ತದೆ.
09:21 ಅಲ್ಲದೆ, ನೀವು ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗ, ಅಪ್ಲಿಕೇಶನ್ ನ 'JAR' ಫೈಲ್ ನಲ್ಲಿಯ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ.
09:33 ಇಲ್ಲಿ, 'Projects' ವಿಂಡೋದಲ್ಲಿ, 'ImageDisplayApp' ಪ್ರಾಜೆಕ್ಟ್ 'ನೋಡ್'ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Properties ಅನ್ನು ಆಯ್ಕೆಮಾಡಿ.
09:41 'Project Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, ಎಡಭಾಗದಲ್ಲಿಯ Run ಎಂಬ category ಯನ್ನು ಆಯ್ಕೆಮಾಡಿ.
09:47 Browse ಬಟನ್ ಅನ್ನು ಕ್ಲಿಕ್ ಮಾಡಿ. ಅದು 'Main Class' ಫೀಲ್ಡ್ ನ ಪಕ್ಕದಲ್ಲಿದೆ.
09:51 'org.me.myimageapp.ImageDisplay' ಅನ್ನು ಆಯ್ಕೆಮಾಡಿ ಮತ್ತು ' Select Main Class' ಅನ್ನು ಕ್ಲಿಕ್ ಮಾಡಿ.
10:01 ಇಲ್ಲಿ 'OK' ಎನ್ನಿ.
10:05 ಈಗ, 'Project' ನೋಡ್ ನ ಮೆಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಅನ್ನು ಆಯ್ಕೆಮಾಡಿ.
10:11 'Files ' ವಿಂಡೋದಲ್ಲಿ, ಅಪ್ಲಿಕೇಶನ್ ನ Build ಪ್ರಾಪರ್ಟೀ ಗಳನ್ನು ನೀವು ವೀಕ್ಷಿಸಬಹುದು.
10:20 Build ಫೋಲ್ಡರ್, ಕಂಪೈಲ್ ಮಾಡಿದ 'ಕ್ಲಾಸ್' ಅನ್ನು ಒಳಗೊಂಡಿದೆ.
10:23 dist ಫೋಲ್ಡರ್, ಎಕ್ಸಿಕ್ಯುಟ್ ಮಾಡಬಹುದಾದ ಒಂದು JAR ಫೈಲ್ ಅನ್ನು ಹೊಂದಿರುತ್ತದೆ. ಈ ಜಾರ್ ಫೈಲ್, ಕಂಪೈಲ್ ಮಾಡಿದ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿದೆ.
10:32 ಈಗ ಟೂಲ್ ಬಾರ್ ನಿಂದ, 'Run' ಅನ್ನು ಆಯ್ಕೆಮಾಡಿ.
10:34 ನಮ್ಮ 'output' ವಿಂಡೋ, ಇಮೇಜ್ ನೊಂದಿಗೆ ತೆರೆಯುತ್ತದೆ.
10:39 ನಾನು ಈಗ ಈ ಇಮೇಜ್ ಮೇಲೆ ಕ್ಲಿಕ್ ಮಾಡುತ್ತೇನೆ.
10:42 ಮತ್ತು ನೀವು ಮೇಲ್ಭಾಗದಲ್ಲಿ ಪಾಪ್-ಅಪ್ ಅನ್ನು ನೋಡಬಹುದು. ಇದು ಇಮೇಜ್ ನ ವಿವರಗಳನ್ನು ತೋರಿಸುತ್ತದೆ.
10:50 ಈಗ, ಅಸೈನ್ಮೆಂಟ್ ಸಮಯ!
10:54 ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತಹ, ನಾಲ್ಕು ಇಮೇಜ್ ಗಳನ್ನು ಹೊಂದಿರುವ ಮತ್ತೊಂದು GUI ಅನ್ನು ರಚಿಸಿ.
11:01 ಪ್ರತಿಯೊಂದು ಇಮೇಜ್ ಗಾಗಿ , ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಇವೆಂಟ್ ಗಳನ್ನು ಸೂಚಿಸಿ.
11:12 ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ.
11:17 ಅಸೈನ್ಮೆಂಟ್ ಪ್ರಾಜೆಕ್ಟ್ ಅನ್ನು ನಾವು 'ರನ್' ಮಾಡೋಣ.
11:20 ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು.
11:26 ನನ್ನ ಅಸೈನ್ಮೆಂಟ್ ಗಾಗಿ, ಇಲ್ಲಿ ನಾನು ಕೀಬೋರ್ಡ್-ಇವೆಂಟ್ ಗಳು ಮತ್ತು ಮೌಸ್-ಇವೆಂಟ್ ಗಳನ್ನು ರಚಿಸಿದ್ದೇನೆ.
11:34 ಸಂಕ್ಷಿಪ್ತವಾಗಿ,
11:36 ನಾವು ಒಂದು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ.
11:39 ಇಮೇಜ್ ಗಾಗಿ, ಒಂದು ಪ್ಯಾಕೇಜ್ ಅನ್ನು ಸೇರಿಸಿದ್ದೇವೆ.
11:41 ಲೇಬಲ್ ನಲ್ಲಿ, ಇಮೇಜ್ ಅನ್ನು ಪ್ರದರ್ಶಿಸಿದ್ದೇವೆ.
11:44 ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಿದ್ದೇವೆ.
11:49 ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
11:53 ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
11:56 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು.
12:02 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
12:07 ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
12:11 ಹೆಚ್ಚಿನ ಮಾಹಿತಿಗಾಗಿ,

'contact@spoken-tutorial.org' ಅನ್ನು ಸಂರ್ಪಕಿಸಿ.

12:19 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
12:23 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
12:30 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

12:42 ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ.
12:46 ಧನ್ಯವಾದಗಳು.

Contributors and Content Editors

Sandhya.np14