Difference between revisions of "Scilab/C4/Calling-User-Defined-Functions-in-XCOS/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 1: | Line 1: | ||
{| Border=1 | {| Border=1 | ||
− | |||
|'''Time''' | |'''Time''' | ||
− | |||
|'''Narration''' | |'''Narration''' | ||
|- | |- | ||
| 00:01 | | 00:01 | ||
− | | ಸೈಲ್ಯಾಬ್ | + | | ಸೈಲ್ಯಾಬ್ ನಲ್ಲಿ '''Calling user-defined functions in Xcos''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
Line 13: | Line 11: | ||
|- | |- | ||
|00:09 | |00:09 | ||
− | | | + | | ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು, |
|- | |- | ||
|00:12 | |00:12 | ||
− | | | + | | ''' Xcos''' ನಲ್ಲಿ (ಎಕ್ಸ್ ಕಾಸ್) '''scifunc''' (ಸೈಫಂಕ್) ಬ್ಲಾಕ್ ಅನ್ನು ಬಳಸುವುದು, |
|- | |- | ||
| 00:15 | | 00:15 | ||
− | | | + | | ಅನೇಕ ಪ್ಲಾಟ್ ಗಳನ್ನು ರಚಿಸಲು, '''MUX''' ಎಂಬ ಬ್ಲಾಕ್ ಅನ್ನು ಬಳಸುವುದು, |
|- | |- | ||
|00:19 | |00:19 | ||
− | | | + | | ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು. |
|- | |- | ||
| 00:24 | | 00:24 | ||
− | | | + | | ಇಲ್ಲಿ '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು, '''Scilab 5.3.3''' ಆವೃತ್ತಿಯೊಂದಿಗೆ ಬಳಸಲಾಗಿದೆ. |
|- | |- | ||
| 00:32 | | 00:32 | ||
− | | | + | | ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು |
|- | |- | ||
|00:35 | |00:35 | ||
− | | ''' Xcos''' ನ ಬಗ್ಗೆ ಸ್ವಲ್ಪ ಮಟ್ಟಿಗೆ | + | | ''' Xcos''' ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ. |
|- | |- | ||
| 00:38 | | 00:38 | ||
− | | ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ | + | | ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ. |
+ | '''spoken hyphen tutorial dot org''' | ||
|- | |- | ||
| 00:44 | | 00:44 | ||
Line 40: | Line 39: | ||
|- | |- | ||
|00:47 | |00:47 | ||
− | |'ಸೈಲ್ಯಾಬ್ ಕನ್ಸೋಲ್' ನಲ್ಲಿ, ''' editor''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. | + | |'ಸೈಲ್ಯಾಬ್ ಕನ್ಸೋಲ್' ನಲ್ಲಿ, '''editor''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. |
|- | |- | ||
|00:53 | |00:53 | ||
− | |ನಂತರ ಈ ಕೋಡ್ ಅನ್ನು ಟೈಪ್ ಮಾಡಿ: | + | |ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ: |
|- | |- | ||
− | |||
|00:55 | |00:55 | ||
− | |'''function space y is equal to squareit open bracket a close bracket'''. | + | |'''function, space, y is equal to, squareit, open bracket, a, close bracket'''. |
|- | |- | ||
|01:07 | |01:07 | ||
− | |'''Enter''' | + | |'''Enter''' ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ: |
|- | |- | ||
|01:10 | |01:10 | ||
− | |'''y is equal to | + | |'''y is equal to, a raise to 2 ''' |
|- | |- | ||
| 01:14 | | 01:14 | ||
− | |ಕೊನೆಯಲ್ಲಿ ಸೆಮಿಕೋಲನ್ | + | | ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ. |
|- | |- | ||
| 01:17 | | 01:17 | ||
− | |ಈ ಫಂಕ್ಷನ್ | + | |ಈ ಫಂಕ್ಷನ್, ''' a''' ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು '''y''' ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ. |
|- | |- | ||
|01:24 | |01:24 | ||
− | |ಫಂಕ್ಷನ್ ನ ಹೆಸರು '''squareit''' | + | |ಈ ಫಂಕ್ಷನ್ ನ ಹೆಸರು '''squareit''' ಎಂದು ಇದೆ. |
|- | |- | ||
|01:27 | |01:27 | ||
− | |ಈ ಫಂಕ್ಷನ್ ವೇರಿಯೇಬಲ್ | + | |ಈ ಫಂಕ್ಷನ್, ವೇರಿಯೇಬಲ್ '''a''' ದ ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ |
|- | |- | ||
|01:31 | |01:31 | ||
− | |ಮತ್ತು | + | |ಮತ್ತು ಫಲಿತಾಂಶವನ್ನು '''y''' ನಲ್ಲಿ ಸ್ಟೋರ್ ಮಾಡುತ್ತದೆ. |
|- | |- | ||
|01:34 | |01:34 | ||
− | | | + | | ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ. |
|- | |- | ||
|01:38 | |01:38 | ||
− | | ನಾನು ಈ ಫೈಲ್ ಅನ್ನು ''' | + | | ನಾನು ಈ ಫೈಲ್ ಅನ್ನು, ''' squareit''' (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು '''.sci''' ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು. |
|- | |- | ||
| 01:44 | | 01:44 | ||
− | |ಇಲ್ಲಿ ನಾವು ಫಂಕ್ಷನ್ ಗಳನ್ನು '''.sci''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ | + | |ಇಲ್ಲಿ, ನಾವು ಫಂಕ್ಷನ್ ಗಳನ್ನು '''.sci'''(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ. |
|- | |- | ||
|01:50 | |01:50 | ||
Line 86: | Line 84: | ||
|- | |- | ||
|01:57 | |01:57 | ||
− | | | + | | '''Palette browser''' ಮತ್ತು '''Untitled Xcos''' ವಿಂಡೋ |
|- | |- | ||
| 01:59 | | 01:59 | ||
− | | | + | | ಎಂಬ ಎರಡು ವಿಂಡೋಗಳು ಓಪನ್ ಆಗುವವು. |
|- | |- | ||
| 02:04 | | 02:04 | ||
− | |ಈಗ ನಾವು '''Xcos''' | + | |ಈಗ ನಾವು '''Xcos''' ಡೈಗ್ರಾಮ್ ಅನ್ನು ರಚಿಸುವೆವು. |
|- | |- | ||
|02:06 | |02:06 | ||
− | | ಇದು | + | | ಇದು, ಈಗಷ್ಟೇ ಕ್ರಿಯೇಟ್ ಮಾಡಿದ '''squareit''' (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು. |
|- | |- | ||
|02:10 | |02:10 | ||
− | | | + | | '''scifunc''' (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು. |
|- | |- | ||
| 02:14 | | 02:14 | ||
− | |'''Palette browser''' | + | |'''Palette browser''' (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ. |
|- | |- | ||
| 02:17 | | 02:17 | ||
− | |ಪ್ಯಾಲೆಟ್ ಬ್ರೌಸರ್ ನಲ್ಲಿ | + | |ಪ್ಯಾಲೆಟ್ ಬ್ರೌಸರ್ ನಲ್ಲಿ, '''User-Defined Functions''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:21 | | 02:21 | ||
− | |ಈ ವಿಭಾಗದಲ್ಲಿ'''scifunc_block_m''' ಅನ್ನು | + | |ಈ ವಿಭಾಗದಲ್ಲಿ, '''scifunc_block_m''' ಎಂಬ ಬ್ಲಾಕ್ ಅನ್ನು ಗುರುತಿಸಿ. |
|- | |- | ||
| 02:27 | | 02:27 | ||
− | | | + | | ಇದನ್ನು '''untitled Xcos''' ವಿಂಡೋದಲ್ಲಿ ಎಳೆದು ತನ್ನಿ (Drag and drop). |
|- | |- | ||
|02:32 | |02:32 | ||
− | | | + | |ಸರಿಯಾಗಿ ಕಾಣುವಂತೆ ಮಾಡಲು, ನಾನು '''untitled Xcos''' ವಿಂಡೋವನ್ನು ಝೂಮ್ ಮಾಡುವೆನು. |
|- | |- | ||
| 02:36 | | 02:36 | ||
− | | | + | | ಇದಕ್ಕಾಗಿ, ಇಲ್ಲಿ ಕಾಣುತ್ತಿರುವ '''Zoom''' ಬಟನ್ ಅನ್ನು ನಾನು ಬಳಸುವೆನು. |
|- | |- | ||
| 02:40 | | 02:40 | ||
− | |ಈಗ | + | |ಈಗ, '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
|02:44 | |02:44 | ||
− | |''' Scilab Multiple Values Request''' ಎಂಬ | + | |'''Scilab Multiple Values Request''' (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು. |
|- | |- | ||
| 02:49 | | 02:49 | ||
− | |ಈ ವಿಂಡೋ '''scifunc''' ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು | + | |ಈ ವಿಂಡೋ, '''scifunc''' ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು. |
|- | |- | ||
| 02:56 | | 02:56 | ||
− | |ನಮ್ಮ '''squareit''' ಫಂಕ್ಷನ್ ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ | + | |ನಮ್ಮ '''squareit''' ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ. |
|- | |- | ||
| 03:00 | | 03:00 | ||
− | | ಆದ್ದರಿಂದ ನಾವು | + | | ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ. |
|- | |- | ||
| 03:03 | | 03:03 | ||
− | | '''OK''' | + | | '''OK''' ಮೇಲೆ ಕ್ಲಿಕ್ ಮಾಡಿ. |
|- | |- | ||
|03:05 | |03:05 | ||
− | ||ಒಂದು ಹೊಸ '''Scilab Input Value Request''' ಓಪನ್ ಆಗುವುದು. | + | ||ಒಂದು ಹೊಸ '''Scilab Input Value Request''' (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು. |
|- | |- | ||
|03:09 | |03:09 | ||
Line 153: | Line 151: | ||
|- | |- | ||
| 03:22 | | 03:22 | ||
− | | '''y1 equal to '''squareit''' open bracket '''u1''' close the bracket''' | + | | ಹೀಗೆ ಟೈಪ್ ಮಾಡಿ: '''y1 equal to '''squareit''' open bracket '''u1''' close the bracket''' |
|- | |- | ||
| 03:31 | | 03:31 | ||
Line 159: | Line 157: | ||
|- | |- | ||
| 03:37 | | 03:37 | ||
− | |ಇವುಗಳು '''u''' ಮತ್ತು '''y''' ರೂಪದಲ್ಲಿಯೇ | + | |ಇವುಗಳು '''u''' ಮತ್ತು '''y''' ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು. |
|- | |- | ||
| 03:45 | | 03:45 | ||
Line 165: | Line 163: | ||
|- | |- | ||
| 03:47 | | 03:47 | ||
− | |ಇನ್ನೊಂದು '''Scilab Input Value Request''' ವಿಂಡೋ ಓಪನ್ ಆಗುವುದು. | + | |ಇನ್ನೊಂದು '''Scilab Input Value Request''' (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು. |
|- | |- | ||
| 03:51 | | 03:51 | ||
− | | | + | | ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ '''OK''' ಯನ್ನು ಒತ್ತುತ್ತಾ ಇರಿ. |
|- | |- | ||
|03:56 | |03:56 | ||
Line 174: | Line 172: | ||
|- | |- | ||
| 04:00 | | 04:00 | ||
− | |ನಂತರ ನಾವು '''sinusoid generator''' ಬ್ಲಾಕ್ ಸೇರಿಸುವೆವು. | + | |ನಂತರ, ನಾವು '''sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು. |
|- | |- | ||
| 04:04 | | 04:04 | ||
− | | ''Palette browser''' ವಿಂಡೋದಲ್ಲಿ, '''Sources''' | + | | ''Palette browser''' ವಿಂಡೋದಲ್ಲಿ, '''Sources''' ವಿಭಾಗದ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:08 | | 04:08 | ||
− | | '''Sinusoid generator''' ಬ್ಲಾಕ್ ಅನ್ನು '''Untitled Xcos''' | + | | '''Sinusoid generator''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ. |
|- | |- | ||
| 04:14 | | 04:14 | ||
− | |ಅನುಕೂಲಕ್ಕಾಗಿ ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಎಡಭಾಗದಲ್ಲಿಡಿ. | + | |ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಎಡಭಾಗದಲ್ಲಿಡಿ. |
|- | |- | ||
| 04:20 | | 04:20 | ||
− | |ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು | + | |ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು. |
|- | |- | ||
| 04:23 | | 04:23 | ||
− | | '''Palette browser''' ವಿಂಡೋ ದಲ್ಲಿ, '''Sinks''' | + | | '''Palette browser''' ವಿಂಡೋ ದಲ್ಲಿ, '''Sinks''' ವಿಭಾಗದ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:29 | | 04:29 | ||
− | | '''CScope''' ಬ್ಲಾಕ್ ಅನ್ನು '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ. | + | | '''CScope''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ. |
|- | |- | ||
| 04:34 | | 04:34 | ||
− | | ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಬಲಭಾಗದಲ್ಲಿ | + | | ಈ ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಬಲಭಾಗದಲ್ಲಿ ಇರಿಸಿ. |
|- | |- | ||
| 04:38 | | 04:38 | ||
− | | ಅನುಕೂಲಕ್ಕಾಗಿ | + | | ನಿಮ್ಮ ಅನುಕೂಲಕ್ಕಾಗಿ, ಇದನ್ನು '''scifunc''' ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ. |
|- | |- | ||
| 04:43 | | 04:43 | ||
− | |ಗಮನಿಸಿ: '''CScope''' ಬ್ಲಾಕ್ | + | |ಗಮನಿಸಿ: '''CScope''' ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
|- | |- | ||
| 04:47 | | 04:47 | ||
− | |ಇದೊಂದು | + | |ಇದೊಂದು 'ಇವೆಂಟ್ ಇನ್ಪುಟ್' ಆಗಿದೆ. |
|- | |- | ||
| 04:49 | | 04:49 | ||
− | |ನಮಗೆ ಒಂದು | + | |ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು. |
|- | |- | ||
| 04:52 | | 04:52 | ||
− | |''' Palette browser window''' ದಲ್ಲಿ, | + | |''' Palette browser window''' ದಲ್ಲಿ, '''Sources''' ವಿಭಾಗದ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:57 | | 04:57 | ||
− | |''' CLOCK underscore c''' ಬ್ಲಾಕ್ ಅನ್ನು '''Untitled Xcos''' | + | |''' CLOCK underscore c''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ. |
|- | |- | ||
| 05:05 | | 05:05 | ||
Line 219: | Line 217: | ||
|- | |- | ||
| 05:08 | | 05:08 | ||
− | |ಗಮನಿಸಿ: | + | |ಗಮನಿಸಿ: '''CScope''' ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
|- | |- | ||
| 05:13 | | 05:13 | ||
− | |ಆದರೆ | + | |ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ. |
|- | |- | ||
| 05:18 | | 05:18 | ||
− | | | + | |ಆದ್ದರಿಂದ ನಮಗೆ ಒಂದು '''multiplexer'''(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು. |
|- | |- | ||
| 05:22 | | 05:22 | ||
− | |ಈ ಬ್ಲಾಕ್ ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಒಂದು ಔಟ್ಪುಟ್ ಪೋರ್ಟ್ ನಲ್ಲಿ | + | |ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು. |
|- | |- | ||
| 05:28 | | 05:28 | ||
− | | '''Palette browser window''' ದಲ್ಲಿ, | + | | '''Palette browser window''' ದಲ್ಲಿ, '''Signal Routing''' ವಿಭಾಗದ ಮೇಲೆ ಕ್ಲಿಕ್ ಮಾಡಿ. |
|- | |- | ||
| 05:33 | | 05:33 | ||
− | | '''MUX''' ಬ್ಲಾಕ್ ಅನ್ನು '''Untitled Xcos''' | + | | '''MUX''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ. |
|- | |- | ||
| 05:39 | | 05:39 | ||
− | |ಈ ಬ್ಲಾಕ್ ಅನ್ನು | + | |ಈ ಬ್ಲಾಕ್ ಅನ್ನು, '''scifunc''' ಬ್ಲಾಕ್ ಮತ್ತು '''CScope''' ಬ್ಲಾಕ್ ಗಳ ನಡುವೆ ಇರಿಸಿ. |
|- | |- | ||
| 05:43 | | 05:43 | ||
− | | | + | | ನಾನು '''Mux''' ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ. |
|- | |- | ||
| 05:47 | | 05:47 | ||
− | |ಈಗ ಈ ಬ್ಲಾಕ್ ಗಳನ್ನು ಒಟ್ಟಿಗೆ | + | |ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ. |
|- | |- | ||
| 05:51 | | 05:51 | ||
− | | '''Sinusoid generator''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು | + | | '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''scifunc''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
|- | |- | ||
| 05:57 | | 05:57 | ||
− | |ಈಗ '''scifunc''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು | + | |ಈಗ '''scifunc''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''MUX''' ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
|- | |- | ||
| 06:04 | | 06:04 | ||
− | | '''MUX''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು | + | | '''MUX''' ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, '''CScope''' ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ. |
|- | |- | ||
| 06:10 | | 06:10 | ||
− | | '''CLOCK underscore c''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''CScope''' ಬ್ಲಾಕ್ ನ ಇವೆಂಟ್ ಇನ್ಪುಟ್ ಪೋರ್ಟ್ ಗೆ | + | | '''CLOCK underscore c''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''CScope''' ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ. |
|- | |- | ||
| 06:19 | | 06:19 | ||
Line 261: | Line 259: | ||
|- | |- | ||
| 06:22 | | 06:22 | ||
− | |ನಾವು '''Sinusoid generator''' ಬ್ಲಾಕ್ ಅನ್ನು'''MUX''' ಗೆ | + | |ನಾವು '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನು'''MUX''' ಗೆ ಸೇರಿಸಬೇಕು. |
|- | |- | ||
| 06:26 | | 06:26 | ||
− | | '''MUX''' ಬ್ಲಾಕ್ ನ | + | | '''MUX''' ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:30 | | 06:30 | ||
− | | | + | | ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು ''' Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು '''scifunc''' ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ. |
|- | |- | ||
| 06:39 | | 06:39 | ||
− | |ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ | + | |ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ. |
|- | |- | ||
| 06:44 | | 06:44 | ||
− | |ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ. | + | |ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ. |
|- | |- | ||
| 06:49 | | 06:49 | ||
− | |ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ. | + | |ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ. |
|- | |- | ||
| 06:55 | | 06:55 | ||
− | |ಈಗ | + | |ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ. |
|- | |- | ||
| 06:59 | | 06:59 | ||
− | + | | ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು. | |
− | | ನಾವು ' | + | |
|- | |- | ||
| 07:04 | | 07:04 | ||
− | |ಇದನ್ನು ಮಾಡಲು, '''Sinusoid generator''' ಬ್ಲಾಕ್ | + | |ಇದನ್ನು ಮಾಡಲು, '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
| 07:09 | | 07:09 | ||
− | | | + | | ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು. |
|- | |- | ||
| 07:11 | | 07:11 | ||
− | |ನಾವು, '''Magnitude''' ಮತ್ತು '''Frequency''' ಅನ್ನು 1 ಮತ್ತು '''Phase''' ಅನ್ನು 0 ಆಗಿ | + | |ನಾವು, '''Magnitude''' ಮತ್ತು '''Frequency''' ಅನ್ನು 1 ಮತ್ತು '''Phase''' ಅನ್ನು 0 ಆಗಿ ಇಡುವೆವು. |
|- | |- | ||
| 07:18 | | 07:18 | ||
− | |ಕಾನ್ಫಿಗರೇಷನ್ ವಿಂಡೋ ವನ್ನು ಕ್ಲೋಸ್ ಮಾಡಲು, '''OK''' ಯನ್ನು ಕ್ಲಿಕ್ ಮಾಡಿ. | + | |'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು, '''OK''' ಯನ್ನು ಕ್ಲಿಕ್ ಮಾಡಿ. |
|- | |- | ||
| 07:21 | | 07:21 | ||
Line 301: | Line 298: | ||
|- | |- | ||
| 07:25 | | 07:25 | ||
− | | '''CScope''' ಬ್ಲಾಕ್ | + | | '''CScope''' ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
| 07:30 | | 07:30 | ||
− | |'''Ymin''' ಪ್ಯಾರಾಮೀಟರ್ ಅನ್ನು ' | + | |'''Ymin''' ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು '''Ymax''' ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ. |
|- | |- | ||
| 07:37 | | 07:37 | ||
Line 322: | Line 319: | ||
|- | |- | ||
| 07:54 | | 07:54 | ||
− | | | + | | ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
| 07:58 | | 07:58 | ||
Line 334: | Line 331: | ||
|- | |- | ||
| 08:08 | | 08:08 | ||
− | |ಈಗ '''Simulation''' ಪ್ಯಾರಾಮೀಟರ್ ಗಳನ್ನು ಬದಲಿಸೋಣ. | + | |ಈಗ '''Simulation''' ನ ಪ್ಯಾರಾಮೀಟರ್ ಗಳನ್ನು ಬದಲಿಸೋಣ. |
|- | |- | ||
| 08:12 | | 08:12 | ||
− | | '''Untitled Xcos''' ವಿಂಡೋ | + | | '''Untitled Xcos''' ವಿಂಡೋ ದ ಮೆನ್ಯುಬಾರ್ ನಲ್ಲಿ, '''Simulation''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:17 | | 08:17 | ||
− | |ಡ್ರಾಪ್ ಡೌನ್ ಮೆನ್ಯುವಿನಲ್ಲಿ '''Setup''' | + | |ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ '''Setup''' ಮೇಲೆ ಕ್ಲಿಕ್ ಮಾಡಿ. |
|- | |- | ||
| 08:22 | | 08:22 | ||
− | | | + | |'''Final Integration time''' ಅನ್ನು, '''CScope''' ಬ್ಲಾಕ್ ನ '''Refresh period''' ಗೆ ಹೊಂದುವಂತೆ ಬದಲಾಯಿಸಿ. |
|- | |- | ||
| 08:28 | | 08:28 | ||
Line 349: | Line 346: | ||
|- | |- | ||
| 08:32 | | 08:32 | ||
− | |ಆದ್ದರಿಂದ | + | |ಆದ್ದರಿಂದ, '''Final integration time ''' ನ ವ್ಯಾಲ್ಯುವನ್ನು 10 ಎಂದು ಇಡಿ. |
|- | |- | ||
| 08:36 | | 08:36 | ||
Line 355: | Line 352: | ||
|- | |- | ||
| 08:38 | | 08:38 | ||
− | |ಈಗ , '''Xcos''' | + | |ಈಗ , '''Xcos''' ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ '''File''' ಮತ್ತು '''Save''' ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:44 | | 08:44 | ||
− | | '''Xcos''' | + | | '''Xcos''' ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ. |
|- | |- | ||
| 08:48 | | 08:48 | ||
− | | | + | |ಆದಾಗ್ಯೂ, '''squareit.sci''' ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ. |
|- | |- | ||
| 08:56 | | 08:56 | ||
Line 367: | Line 364: | ||
|- | |- | ||
| 08:58 | | 08:58 | ||
− | | | + | | '''scifunc''' ಬ್ಲಾಕ್, ''' squareit''' ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ. |
|- | |- | ||
| 09:02 | | 09:02 | ||
− | | | + | |ಎಂದರೆ, ನಾವು '''Xcos diagram''' ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ''' squareit''' ಫಂಕ್ಷನ್ ಅನ್ನು ಲೋಡ್ ಮಾಡಬೇಕು. |
|- | |- | ||
| 09:09 | | 09:09 | ||
− | | '''squareit.sci''' ಫೈಲ್ ಓಪನ್ | + | | 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ '''squareit.sci''' ಫೈಲ್ ಓಪನ್ ಆಗಿದೆ. |
|- | |- | ||
| 09:16 | | 09:16 | ||
− | |ಎಡಿಟರ್ ನ ಮೆನ್ಯುಬಾರ್ | + | |ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ '''Execute''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 09:21 | | 09:21 | ||
Line 388: | Line 385: | ||
|- | |- | ||
| 09:31 | | 09:31 | ||
− | |'''Xcos''' | + | |'''Xcos''' ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, '''Start''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
| 09:37 | | 09:37 | ||
− | |ಗ್ರಾಫಿಕ್ ವಿಂಡೋ | + | |ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು. |
|- | |- | ||
| 09:39 | | 09:39 | ||
− | | ಈ ವಿಂಡೋ ಎರಡು | + | | ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು. |
|- | |- | ||
| 09:42 | | 09:42 | ||
Line 400: | Line 397: | ||
|- | |- | ||
| 09:47 | | 09:47 | ||
− | |ಗಮನಿಸಿ: '''squareit''' ಫಂಕ್ಷನ್ ನಲ್ಲಿ ಇಂಪ್ಲಿಮೆಂಟ್ | + | |ಗಮನಿಸಿ: '''squareit''' ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ. |
|- | |- | ||
| 09:55 | | 09:55 | ||
− | |ಹಾಗಾಗಿ, ಔಟ್ಪುಟ್ ಸೈನ್ ವೇವ್ | + | |ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ. |
|- | |- | ||
| 10:00 | | 10:00 | ||
Line 409: | Line 406: | ||
|- | |- | ||
| 10:02 | | 10:02 | ||
− | |ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು '''scifunc''' ಬ್ಲಾಕ್ ಅನ್ನು ಹೇಗೆ | + | |ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು '''scifunc''' ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ. |
|- | |- | ||
| 10:10 | | 10:10 | ||
Line 415: | Line 412: | ||
|- | |- | ||
| 10:13 | | 10:13 | ||
− | | '''squareit''' ಫಂಕ್ಷನ್ ಅನ್ನು | + | | ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ '''squareit''' ಫಂಕ್ಷನ್ ಅನ್ನು ಎಡಿಟ್ ಮಾಡಿ. |
|- | |- | ||
| 10:19 | | 10:19 | ||
Line 421: | Line 418: | ||
|- | |- | ||
| 10:28 | | 10:28 | ||
− | |ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: | + | |ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: '''open bracket a comma b close bracket'''. |
|- | |- | ||
| 10:36 | | 10:36 | ||
− | | | + | | ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು. |
|- | |- | ||
− | |||
| 10:41 | | 10:41 | ||
|ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ: | |ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ: | ||
|- | |- | ||
| 10:44 | | 10:44 | ||
− | |'''y | + | |'''y is equal to b plus a raised to two''' ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ. |
|- | |- | ||
| 10:51 | | 10:51 | ||
− | |ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ | + | |ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ. |
|- | |- | ||
| 10:56 | | 10:56 | ||
− | | '''Enter''' | + | | '''Enter''' ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ: |
|- | |- | ||
| 11:01 | | 11:01 | ||
− | |'''z | + | |'''z is equal to 0.5 multiplied by a''' ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ. |
|- | |- | ||
| 11:10 | | 11:10 | ||
Line 449: | Line 445: | ||
|- | |- | ||
| 11:15 | | 11:15 | ||
− | | '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು | + | | '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
| 11:19 | | 11:19 | ||
− | | '''input | + | | '''input ports sizes''' ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ. |
|- | |- | ||
| 11:27 | | 11:27 | ||
− | |ಇದೇ ರೀತಿ, '''output port size''' ಫೀಲ್ಡ್ ನಲ್ಲಿ, 1 | + | |ಇದೇ ರೀತಿ, '''output port size''' ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ. |
|- | |- | ||
| 11:36 | | 11:36 | ||
Line 461: | Line 457: | ||
|- | |- | ||
| 11:38 | | 11:38 | ||
− | |ಒಂದು ಹೊಸ '''Scilab Input Value Request''' ವಿಂಡೋ | + | |ಒಂದು ಹೊಸ '''Scilab Input Value Request''' ವಿಂಡೋ ತೆರೆದುಕೊಳ್ಳುವುದು. |
|- | |- | ||
| 11:41 | | 11:41 | ||
Line 467: | Line 463: | ||
|- | |- | ||
| 11:43 | | 11:43 | ||
− | | y1 ಆದ ನಂತರ ಒಂದು | + | | y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ, |
|- | |- | ||
| 11:48 | | 11:48 | ||
Line 473: | Line 469: | ||
|- | |- | ||
| 11:52 | | 11:52 | ||
− | |ಈಗ '''u1''' ನ ನಂತರ ಒಂದು | + | |ಈಗ '''u1''' ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು '''u2''' ಎಂದು ಟೈಪ್ ಮಾಡಿ. |
|- | |- | ||
| 11:57 | | 11:57 | ||
Line 479: | Line 475: | ||
|- | |- | ||
| 11:59 | | 11:59 | ||
− | |ಇನ್ನೊಂದು '''Scilab Input Value Request''' ವಿಂಡೋ | + | |ಇನ್ನೊಂದು '''Scilab Input Value Request''' ವಿಂಡೋ ತೆರೆದುಕೊಳ್ಳುವುದು. |
|- | |- | ||
| 12:03 | | 12:03 | ||
− | | | + | |ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, '''OK''' ಯನ್ನು ಕ್ಲಿಕ್ ಮಾಡುತ್ತಾ ಇರಿ. |
|- | |- | ||
| 12:08 | | 12:08 | ||
− | | | + | | '''scifunc''' ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ. |
|- | |- | ||
| 12:11 | | 12:11 | ||
− | | | + | | '''scifunc''' ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್). |
|- | |- | ||
| 12:14 | | 12:14 | ||
Line 494: | Line 490: | ||
|- | |- | ||
| 12:17 | | 12:17 | ||
− | | '''Sources''' ವಿಭಾಗದಲ್ಲಿರುವ | + | | '''Sources''' ವಿಭಾಗದಲ್ಲಿರುವ '''Constant underscore m''' ಬ್ಲಾಕ್ ಅನ್ನು, '''Xcos''' ವಿಂಡೋ ದಲ್ಲಿ ಎಳೆದು ತನ್ನಿ. |
|- | |- | ||
| 12:24 | | 12:24 | ||
− | + | | ಇದನ್ನು '''Sinusoid generator'''(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ. | |
− | | ಇದನ್ನು '''Sinusoid generator''' ಬ್ಲಾಕ್ ನ ಕೆಳಗೆ | + | |
|- | |- | ||
| 12:28 | | 12:28 | ||
− | | '''Constant underscore m''' ಬ್ಲಾಕ್ ಅನ್ನು, '''scifunc''' ಬ್ಲಾಕ್ ನ | + | | '''Constant underscore m''' ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
|- | |- | ||
| 12:36 | | 12:36 | ||
− | |ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು | + | |ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ. |
|- | |- | ||
| 12:39 | | 12:39 | ||
− | |ಅದನ್ನು | + | |ಅದನ್ನು ಹಾಗೇ ಇಡಿ. |
|- | |- | ||
| 12:41 | | 12:41 | ||
− | | '''MUX''' ಬ್ಲಾಕ್ | + | | '''MUX''' ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
| 12:44 | | 12:44 | ||
− | |'''input port size''' ಅನ್ನು 3 ಎಂದು | + | |'''input port size''' ಅನ್ನು 3 ಎಂದು ಬದಲಾಯಿಸಿ. |
|- | |- | ||
| 12:47 | | 12:47 | ||
Line 519: | Line 514: | ||
|- | |- | ||
| 12:48 | | 12:48 | ||
− | | | + | | ನಾನು '''MUX''' ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು '''MUX''' ಹಾಗೂ '''CSCOPE''' ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು. |
|- | |- | ||
| 12:59 | | 12:59 | ||
− | | '''scifunc''' ಬ್ಲಾಕ್ ನ | + | | '''scifunc''' ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು '''MUX''' ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ. |
|- | |- | ||
| 13:07 | | 13:07 | ||
− | |'''xcos''' ಫೈಲ್ ಅನ್ನು ಸೇವ್ ಮಾಡಲು, | + | |'''xcos''' ಫೈಲ್ ಅನ್ನು ಸೇವ್ ಮಾಡಲು, '''File''' ಮೇಲೆ ಕ್ಲಿಕ್ ಮಾಡಿ ಮತ್ತು'''Save''' ಅನ್ನು ಆಯ್ಕೆಮಾಡಿ. |
|- | |- | ||
| 13:12 | | 13:12 | ||
− | |'''squareit.sci''' ಫೈಲ್ ಓಪನ್ | + | | ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ '''squareit.sci''' ಫೈಲ್ ಓಪನ್ ಆಗಿದೆ. |
|- | |- | ||
| 13:18 | | 13:18 | ||
Line 537: | Line 532: | ||
|- | |- | ||
| 13:26 | | 13:26 | ||
− | |ಈಗ ನಾವು | + | |ಈಗ ನಾವು '''Xcos''' ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
|- | |- | ||
| 13:30 | | 13:30 | ||
− | |'''Xcos''' | + | |'''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 13:35 | | 13:35 | ||
− | |ಒಂದು ಗ್ರಾಫಿಕ್ ವಿಂಡೋ | + | |ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು. |
|- | |- | ||
| 13:38 | | 13:38 | ||
− | |ಈ ವಿಂಡೋ ಮೂರು ಪ್ಲಾಟ್ ಗಳನ್ನು ಹೊಂದಿರುವುದು. | + | |ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು. |
|- | |- | ||
| 13:40 | | 13:40 | ||
Line 552: | Line 547: | ||
|- | |- | ||
| 13:43 | | 13:43 | ||
− | |ಔಟ್ಪುಟ್ | + | |ಔಟ್ಪುಟ್ ''' sine wave''' ಹಸಿರು ಬಣ್ಣದಲ್ಲಿದೆ ಮತ್ತು |
|- | |- | ||
| 13:45 | | 13:45 | ||
− | | | + | | ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ. |
|- | |- | ||
| 13:49 | | 13:49 | ||
− | | ಗಮನಿಸಿ: ನಿರೀಕ್ಷಿಸಿದಂತೆ, ಫಂಕ್ಷನ್ ಇನ್ಪುಟ್ ಸೈನ್ ವೇವ್ ನ | + | | ಗಮನಿಸಿ: ನಿರೀಕ್ಷಿಸಿದಂತೆ, ಈ ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ ಸ್ಥಳಾಂತರ ಕೂಡ ಮಾಡಿದೆ. |
|- | |- | ||
| 13:59 | | 13:59 | ||
− | | | + | | ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ. |
|- | |- | ||
| 14:05 | | 14:05 | ||
− | | | + | | ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ. |
|- | |- | ||
| 14:08 | | 14:08 | ||
Line 573: | Line 568: | ||
|- | |- | ||
| 14:12 | | 14:12 | ||
− | | | + | | ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು, |
|- | |- | ||
| 14:15 | | 14:15 | ||
− | | | + | | ''' Xcos''' ನಲ್ಲಿ, '''scifunc''' ಬ್ಲಾಕ್ ಅನ್ನು ಬಳಸುವುದು, |
|- | |- | ||
| 14:19 | | 14:19 | ||
− | | | + | | ಅನೇಕ ಪ್ಲಾಟ್ ಗಳನ್ನು ರಚಿಸಲು, '''MUX''' ಬ್ಲಾಕ್ ಅನ್ನು ಬಳಸುವುದು, |
|- | |- | ||
| 14:22 | | 14:22 | ||
− | | | + | | ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ. |
|- | |- | ||
|14:26 | |14:26 | ||
Line 609: | Line 604: | ||
|- | |- | ||
| 14:57 | | 14:57 | ||
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD | + | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 15:05 | | 15:05 | ||
− | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro. | + | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
+ | spoken-tutorial.org/NMEICT-Intro. | ||
|- | |- | ||
|15:15 | |15:15 |
Latest revision as of 23:23, 19 March 2018
Time | Narration |
00:01 | ಸೈಲ್ಯಾಬ್ ನಲ್ಲಿ Calling user-defined functions in Xcos ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು, |
00:12 | Xcos ನಲ್ಲಿ (ಎಕ್ಸ್ ಕಾಸ್) scifunc (ಸೈಫಂಕ್) ಬ್ಲಾಕ್ ಅನ್ನು ಬಳಸುವುದು, |
00:15 | ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಎಂಬ ಬ್ಲಾಕ್ ಅನ್ನು ಬಳಸುವುದು, |
00:19 | ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು. |
00:24 | ಇಲ್ಲಿ Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು, Scilab 5.3.3 ಆವೃತ್ತಿಯೊಂದಿಗೆ ಬಳಸಲಾಗಿದೆ. |
00:32 | ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು |
00:35 | Xcos ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ. |
00:38 | ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.
spoken hyphen tutorial dot org |
00:44 | ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ. |
00:47 | 'ಸೈಲ್ಯಾಬ್ ಕನ್ಸೋಲ್' ನಲ್ಲಿ, editor ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
00:53 | ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ: |
00:55 | function, space, y is equal to, squareit, open bracket, a, close bracket. |
01:07 | Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ: |
01:10 | y is equal to, a raise to 2 |
01:14 | ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ. |
01:17 | ಈ ಫಂಕ್ಷನ್, a ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು y ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ. |
01:24 | ಈ ಫಂಕ್ಷನ್ ನ ಹೆಸರು squareit ಎಂದು ಇದೆ. |
01:27 | ಈ ಫಂಕ್ಷನ್, ವೇರಿಯೇಬಲ್ a ದ ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ |
01:31 | ಮತ್ತು ಫಲಿತಾಂಶವನ್ನು y ನಲ್ಲಿ ಸ್ಟೋರ್ ಮಾಡುತ್ತದೆ. |
01:34 | ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ. |
01:38 | ನಾನು ಈ ಫೈಲ್ ಅನ್ನು, squareit (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು .sci ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು. |
01:44 | ಇಲ್ಲಿ, ನಾವು ಫಂಕ್ಷನ್ ಗಳನ್ನು .sci(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ. |
01:50 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
01:53 | ಈಗ, Xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
01:57 | Palette browser ಮತ್ತು Untitled Xcos ವಿಂಡೋ |
01:59 | ಎಂಬ ಎರಡು ವಿಂಡೋಗಳು ಓಪನ್ ಆಗುವವು. |
02:04 | ಈಗ ನಾವು Xcos ಡೈಗ್ರಾಮ್ ಅನ್ನು ರಚಿಸುವೆವು. |
02:06 | ಇದು, ಈಗಷ್ಟೇ ಕ್ರಿಯೇಟ್ ಮಾಡಿದ squareit (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು. |
02:10 | scifunc (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು. |
02:14 | Palette browser (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ. |
02:17 | ಪ್ಯಾಲೆಟ್ ಬ್ರೌಸರ್ ನಲ್ಲಿ, User-Defined Functions ನ ಮೇಲೆ ಕ್ಲಿಕ್ ಮಾಡಿ. |
02:21 | ಈ ವಿಭಾಗದಲ್ಲಿ, scifunc_block_m ಎಂಬ ಬ್ಲಾಕ್ ಅನ್ನು ಗುರುತಿಸಿ. |
02:27 | ಇದನ್ನು untitled Xcos ವಿಂಡೋದಲ್ಲಿ ಎಳೆದು ತನ್ನಿ (Drag and drop). |
02:32 | ಸರಿಯಾಗಿ ಕಾಣುವಂತೆ ಮಾಡಲು, ನಾನು untitled Xcos ವಿಂಡೋವನ್ನು ಝೂಮ್ ಮಾಡುವೆನು. |
02:36 | ಇದಕ್ಕಾಗಿ, ಇಲ್ಲಿ ಕಾಣುತ್ತಿರುವ Zoom ಬಟನ್ ಅನ್ನು ನಾನು ಬಳಸುವೆನು. |
02:40 | ಈಗ, scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
02:44 | Scilab Multiple Values Request (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು. |
02:49 | ಈ ವಿಂಡೋ, scifunc ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು. |
02:56 | ನಮ್ಮ squareit ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ. |
03:00 | ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ. |
03:03 | OK ಮೇಲೆ ಕ್ಲಿಕ್ ಮಾಡಿ. |
03:05 | ಒಂದು ಹೊಸ Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು. |
03:09 | ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ. |
03:14 | ಈ ಫಂಕ್ಷನ್ ಅನ್ನು scifunc ಬ್ಲಾಕ್ ಕಾಲ್ ಮಾಡುತ್ತದೆ. |
03:18 | ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ, |
03:20 | ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ. |
03:22 | ಹೀಗೆ ಟೈಪ್ ಮಾಡಿ: y1 equal to squareit open bracket u1 close the bracket |
03:31 | ಗಮನಿಸಿ: ಇಲ್ಲಿ u1 ಮತ್ತು y1 ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ. |
03:37 | ಇವುಗಳು u ಮತ್ತು y ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು. |
03:45 | OK ಯನ್ನು ಕ್ಲಿಕ್ ಮಾಡಿ. |
03:47 | ಇನ್ನೊಂದು Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು. |
03:51 | ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ OK ಯನ್ನು ಒತ್ತುತ್ತಾ ಇರಿ. |
03:56 | ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ. |
04:00 | ನಂತರ, ನಾವು sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು. |
04:04 | Palette browser' ವಿಂಡೋದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ. |
04:08 | Sinusoid generator ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
04:14 | ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಎಡಭಾಗದಲ್ಲಿಡಿ. |
04:20 | ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು. |
04:23 | Palette browser ವಿಂಡೋ ದಲ್ಲಿ, Sinks ವಿಭಾಗದ ಮೇಲೆ ಕ್ಲಿಕ್ ಮಾಡಿ. |
04:29 | CScope ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
04:34 | ಈ ಬ್ಲಾಕ್ ಅನ್ನು, scifunc ಬ್ಲಾಕ್ ನ ಬಲಭಾಗದಲ್ಲಿ ಇರಿಸಿ. |
04:38 | ನಿಮ್ಮ ಅನುಕೂಲಕ್ಕಾಗಿ, ಇದನ್ನು scifunc ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ. |
04:43 | ಗಮನಿಸಿ: CScope ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
04:47 | ಇದೊಂದು 'ಇವೆಂಟ್ ಇನ್ಪುಟ್' ಆಗಿದೆ. |
04:49 | ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು. |
04:52 | Palette browser window ದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ. |
04:57 | CLOCK underscore c ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
05:05 | ಇದನ್ನು CScope ಬ್ಲಾಕ್ ನ ಮೇಲ್ಭಾಗದಲ್ಲಿಡಿ. |
05:08 | ಗಮನಿಸಿ: CScope ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
05:13 | ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ. |
05:18 | ಆದ್ದರಿಂದ ನಮಗೆ ಒಂದು multiplexer(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು. |
05:22 | ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು. |
05:28 | Palette browser window ದಲ್ಲಿ, Signal Routing ವಿಭಾಗದ ಮೇಲೆ ಕ್ಲಿಕ್ ಮಾಡಿ. |
05:33 | MUX ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
05:39 | ಈ ಬ್ಲಾಕ್ ಅನ್ನು, scifunc ಬ್ಲಾಕ್ ಮತ್ತು CScope ಬ್ಲಾಕ್ ಗಳ ನಡುವೆ ಇರಿಸಿ. |
05:43 | ನಾನು Mux ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ. |
05:47 | ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ. |
05:51 | Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, scifunc ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
05:57 | ಈಗ scifunc ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, MUX ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
06:04 | MUX ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, CScope ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ. |
06:10 | CLOCK underscore c ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, CScope ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ. |
06:19 | ನಾವು sine ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು. |
06:22 | ನಾವು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನುMUX ಗೆ ಸೇರಿಸಬೇಕು. |
06:26 | MUX ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ. |
06:30 | ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು scifunc ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ. |
06:39 | ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ. |
06:44 | ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ. |
06:49 | ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ. |
06:55 | ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ. |
06:59 | ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು. |
07:04 | ಇದನ್ನು ಮಾಡಲು, Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
07:09 | ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು. |
07:11 | ನಾವು, Magnitude ಮತ್ತು Frequency ಅನ್ನು 1 ಮತ್ತು Phase ಅನ್ನು 0 ಆಗಿ ಇಡುವೆವು. |
07:18 | 'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
07:21 | ಈಗ ನಾವು CScope ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ. |
07:25 | CScope ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:30 | Ymin ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು Ymax ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ. |
07:37 | Refresh period ವ್ಯಾಲ್ಯುವನ್ನು 10 ಎಂದು ಬದಲಿಸಿ. |
07:41 | ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ. |
07:44 | Buffer size ವ್ಯಾಲ್ಯುವನ್ನು 2 ಎಂದು ಬದಲಿಸಿ. |
07:47 | OK ಯನ್ನು ಕ್ಲಿಕ್ ಮಾಡಿ. |
07:50 | ಈಗ ನಾವು CLOCK_c ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ. |
07:54 | ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:58 | Period ನ ವ್ಯಾಲ್ಯುವನ್ನು 0.1 ಎಂದು ಇಡಿ. |
08:02 | Initialisation Time ಅನ್ನು 0 ಎಂದು ಬದಲಿಸಿ. |
08:06 | OK ಯನ್ನು ಕ್ಲಿಕ್ ಮಾಡಿ. |
08:08 | ಈಗ Simulation ನ ಪ್ಯಾರಾಮೀಟರ್ ಗಳನ್ನು ಬದಲಿಸೋಣ. |
08:12 | Untitled Xcos ವಿಂಡೋ ದ ಮೆನ್ಯುಬಾರ್ ನಲ್ಲಿ, Simulation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
08:17 | ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ Setup ಮೇಲೆ ಕ್ಲಿಕ್ ಮಾಡಿ. |
08:22 | Final Integration time ಅನ್ನು, CScope ಬ್ಲಾಕ್ ನ Refresh period ಗೆ ಹೊಂದುವಂತೆ ಬದಲಾಯಿಸಿ. |
08:28 | Refresh period ನ ವ್ಯಾಲ್ಯು 10 ಆಗಿತ್ತು. |
08:32 | ಆದ್ದರಿಂದ, Final integration time ನ ವ್ಯಾಲ್ಯುವನ್ನು 10 ಎಂದು ಇಡಿ. |
08:36 | OK ಯನ್ನು ಕ್ಲಿಕ್ ಮಾಡಿ. |
08:38 | ಈಗ , Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ File ಮತ್ತು Save ಗಳ ಮೇಲೆ ಕ್ಲಿಕ್ ಮಾಡಿ. |
08:44 | Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ. |
08:48 | ಆದಾಗ್ಯೂ, squareit.sci ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ. |
08:56 | OK ಯ ಮೇಲೆ ಕ್ಲಿಕ್ ಮಾಡಿ. |
08:58 | scifunc ಬ್ಲಾಕ್, squareit ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ. |
09:02 | ಎಂದರೆ, ನಾವು Xcos diagram ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, squareit ಫಂಕ್ಷನ್ ಅನ್ನು ಲೋಡ್ ಮಾಡಬೇಕು. |
09:09 | 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ squareit.sci ಫೈಲ್ ಓಪನ್ ಆಗಿದೆ. |
09:16 | ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ Execute ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:21 | ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು. |
09:24 | ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
09:28 | Xcos diagram ಫೈಲ್ ಅನ್ನು ಓಪನ್ ಮಾಡಿ. |
09:31 | Xcos ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, Start ಬಟನ್ ಮೇಲೆ ಕ್ಲಿಕ್ ಮಾಡಿ. |
09:37 | ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು. |
09:39 | ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು. |
09:42 | ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ. |
09:47 | ಗಮನಿಸಿ: squareit ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ. |
09:55 | ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ. |
10:00 | plot ವಿಂಡೋ ವನ್ನು ಕ್ಲೋಸ್ ಮಾಡಿ. |
10:02 | ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು scifunc ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ. |
10:10 | 'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ. |
10:13 | ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ squareit ಫಂಕ್ಷನ್ ಅನ್ನು ಎಡಿಟ್ ಮಾಡಿ. |
10:19 | ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: open square bracket y comma z close the square bracket . |
10:28 | ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket a comma b close bracket. |
10:36 | ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು. |
10:41 | ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ: |
10:44 | y is equal to b plus a raised to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ. |
10:51 | ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ. |
10:56 | Enter ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ: |
11:01 | z is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ. |
11:10 | ಈಗ ಫೈಲ್ ಅನ್ನು ಸೇವ್ ಮಾಡಿ. |
11:12 | Xcos ವಿಂಡೋ ಗೆ ಹಿಂದಿರುಗಿ. |
11:15 | scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
11:19 | input ports sizes ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ. |
11:27 | ಇದೇ ರೀತಿ, output port size ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ. |
11:36 | OK ಯನ್ನು ಒತ್ತಿ. |
11:38 | ಒಂದು ಹೊಸ Scilab Input Value Request ವಿಂಡೋ ತೆರೆದುಕೊಳ್ಳುವುದು. |
11:41 | ಟೆಕ್ಸ್ಟ್ ಬಾಕ್ಸ್ ನಲ್ಲಿ, |
11:43 | y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ, |
11:48 | y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ. |
11:52 | ಈಗ u1 ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು u2 ಎಂದು ಟೈಪ್ ಮಾಡಿ. |
11:57 | OK ಯನ್ನು ಕ್ಲಿಕ್ ಮಾಡಿ. |
11:59 | ಇನ್ನೊಂದು Scilab Input Value Request ವಿಂಡೋ ತೆರೆದುಕೊಳ್ಳುವುದು. |
12:03 | ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, OK ಯನ್ನು ಕ್ಲಿಕ್ ಮಾಡುತ್ತಾ ಇರಿ. |
12:08 | scifunc ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ. |
12:11 | scifunc ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್). |
12:14 | Palette browser ವಿಂಡೋ ಗೆ ಹಿಂದಿರುಗಿ. |
12:17 | Sources ವಿಭಾಗದಲ್ಲಿರುವ Constant underscore m ಬ್ಲಾಕ್ ಅನ್ನು, Xcos ವಿಂಡೋ ದಲ್ಲಿ ಎಳೆದು ತನ್ನಿ. |
12:24 | ಇದನ್ನು Sinusoid generator(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ. |
12:28 | Constant underscore m ಬ್ಲಾಕ್ ಅನ್ನು, scifunc ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
12:36 | ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ. |
12:39 | ಅದನ್ನು ಹಾಗೇ ಇಡಿ. |
12:41 | MUX ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
12:44 | input port size ಅನ್ನು 3 ಎಂದು ಬದಲಾಯಿಸಿ. |
12:47 | OK ಯ ಮೇಲೆ ಕ್ಲಿಕ್ ಮಾಡಿ. |
12:48 | ನಾನು MUX ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು MUX ಹಾಗೂ CSCOPE ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು. |
12:59 | scifunc ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು MUX ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ. |
13:07 | xcos ಫೈಲ್ ಅನ್ನು ಸೇವ್ ಮಾಡಲು, File ಮೇಲೆ ಕ್ಲಿಕ್ ಮಾಡಿ ಮತ್ತುSave ಅನ್ನು ಆಯ್ಕೆಮಾಡಿ. |
13:12 | ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ squareit.sci ಫೈಲ್ ಓಪನ್ ಆಗಿದೆ. |
13:18 | ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ಅನ್ನು ಕ್ಲಿಕ್ ಮಾಡಿ. |
13:23 | ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು. |
13:26 | ಈಗ ನಾವು Xcos ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
13:30 | Xcos ವಿಂಡೋದ ಮೆನ್ಯುಬಾರ್ ನಲ್ಲಿರುವ Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
13:35 | ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು. |
13:38 | ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು. |
13:40 | ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ, |
13:43 | ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ ಮತ್ತು |
13:45 | ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ. |
13:49 | ಗಮನಿಸಿ: ನಿರೀಕ್ಷಿಸಿದಂತೆ, ಈ ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ ಸ್ಥಳಾಂತರ ಕೂಡ ಮಾಡಿದೆ. |
13:59 | ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ. |
14:05 | ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ. |
14:08 | ಸಂಕ್ಷಿಪ್ತವಾಗಿ, |
14:10 | ಈ ಟ್ಯುಟೋರಿಯಲ್ ನಲ್ಲಿ ನಾವು, |
14:12 | ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು, |
14:15 | Xcos ನಲ್ಲಿ, scifunc ಬ್ಲಾಕ್ ಅನ್ನು ಬಳಸುವುದು, |
14:19 | ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಬ್ಲಾಕ್ ಅನ್ನು ಬಳಸುವುದು, |
14:22 | ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ. |
14:26 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
14:29 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
14:33 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
14:37 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
14:40 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
14:43 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
14:47 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
14:53 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
14:57 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
15:05 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
15:15 | ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. |
15:19 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |