Difference between revisions of "Scilab/C4/Control-systems/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
(5 intermediate revisions by 2 users not shown) | |||
Line 1: | Line 1: | ||
{| Border=1 | {| Border=1 | ||
− | |||
|'''Time''' | |'''Time''' | ||
− | |||
|'''Narration''' | |'''Narration''' | ||
|- | |- | ||
| 00:01 | | 00:01 | ||
− | | | + | | ಸೈಲ್ಯಾಬ್ ನಲ್ಲಿ, ''' Advanced Control of Continuous Time systems''' (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:09 | | 00:09 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ನಲ್ಲಿ ನೀವು, |
|- | |- | ||
|00:12 | |00:12 | ||
− | | ಸೆಕೆಂಡ್ ಮತ್ತು ಹೈಯರ್ ಆರ್ಡರ್ | + | | 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು, |
|- | |- | ||
|00:17 | |00:17 | ||
− | | 'ಸ್ಟೆಪ್' ಮತ್ತು 'ಸೈನ್ | + | | 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು, |
|- | |- | ||
| 00:20 | | 00:20 | ||
− | | '''Bode plot''' ಅನ್ನು | + | | '''Bode plot''' (ಬೋಡೆ ಪ್ಲಾಟ್) ಅನ್ನು ರಚಿಸುವುದು, |
|- | |- | ||
|00:22 | |00:22 | ||
− | | '''numer''' ಮತ್ತು | + | | '''numer''' (ನ್ಯೂಮರ್) ಮತ್ತು '''denom''' (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು, |
|- | |- | ||
| 00:26 | | 00:26 | ||
− | | ಮತ್ತು | + | | ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ. |
|- | |- | ||
| 00:30 | | 00:30 | ||
− | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು | + | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
|- | |- | ||
|00:33 | |00:33 | ||
Line 35: | Line 33: | ||
|00:36 | |00:36 | ||
|'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. | |'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. | ||
− | |||
|- | |- | ||
| 00:40 | | 00:40 | ||
− | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ | + | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು. |
|- | |- | ||
| 00:48 | | 00:48 | ||
− | | ಸೈಲ್ಯಾಬ್ ಅನ್ನು ಕಲಿಯಲು ಸಂಬಂಧಿತ ಟ್ಯುಟೋರಿಯಲ್ | + | | ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು '''Spoken Tutorial''' ವೆಬ್ಸೈಟ್ ಗೆ ಭೇಟಿಕೊಡಿ. |
|- | |- | ||
|00:55 | |00:55 | ||
− | |ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್ ' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು | + | |ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು. |
|- | |- | ||
|01:02 | |01:02 | ||
− | | ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ | + | | ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ '''s''' ' ಅನ್ನು ಡಿಫೈನ್ ಮಾಡಬೇಕು. |
|- | |- | ||
|01:08 | |01:08 | ||
− | | | + | |ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ. |
|- | |- | ||
|01:11 | |01:11 | ||
− | |ಇಲ್ಲಿ ಹೀಗೆ ಟೈಪ್ ಮಾಡಿ: '''s equal to poly open parenthesis zero comma open single quote s close single quote close parenthesis''', '''Enter''' ಅನ್ನು ಒತ್ತಿ. | + | |ಇಲ್ಲಿ, ಹೀಗೆ ಟೈಪ್ ಮಾಡಿ: '''s equal to poly open parenthesis zero comma open single quote s close single quote close parenthesis''', '''Enter''' ಅನ್ನು ಒತ್ತಿ. |
|- | |- | ||
| 01:25 | | 01:25 | ||
Line 59: | Line 56: | ||
|- | |- | ||
| 01:27 | | 01:27 | ||
− | | ''' 's' ''' ಅನ್ನು ' | + | | ''' 's' ''' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ. |
|- | |- | ||
|01:32 | |01:32 | ||
Line 68: | Line 65: | ||
|- | |- | ||
|01:41 | |01:41 | ||
− | |ಈಗ | + | |ಈಗ ನಾವು '''syslin''' ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ. |
|- | |- | ||
|01:44 | |01:44 | ||
− | | | + | |'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, '''’syslin’''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ. |
|- | |- | ||
|01:51 | |01:51 | ||
Line 77: | Line 74: | ||
|- | |- | ||
|01:58 | |01:58 | ||
− | |'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು ''' | + | |'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, '''step''' ಆಯ್ಕೆಯೊಂದಿಗೆ '''csim''' ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ. |
|- | |- | ||
| 02:06 | | 02:06 | ||
− | | 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ | + | |ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ. |
− | + | ||
|- | |- | ||
|02:09 | |02:09 | ||
− | ||ಇಲ್ಲಿ ಹೀಗೆ ಟೈಪ್ ಮಾಡಿ: '''sys''' capital '''G''' '''equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis''' | + | ||ಇಲ್ಲಿ, ಹೀಗೆ ಟೈಪ್ ಮಾಡಿ: '''sys''' capital '''G''' '''equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis''' |
|- | |- | ||
|02:32 | |02:32 | ||
− | |ಇಲ್ಲಿ ನಾವು, ' | + | |ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, '''c''' ಯನ್ನು ಬಳಸಲಾಗಿದೆ. |
|- | |- | ||
|02:38 | |02:38 | ||
Line 93: | Line 89: | ||
|- | |- | ||
| 02:40 | | 02:40 | ||
− | ||ಔಟ್ಪುಟ್ ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ | + | ||ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ. |
|- | |- | ||
| 02:44 | | 02:44 | ||
− | |'''2 over 9 plus 2 s plus s square'''. | + | |ಇದನ್ನು '''2 over 9, plus 2 s, plus s square''' ನಿಂದ ಸೂಚಿಸಲಾಗಿದೆ. |
|- | |- | ||
|02:49 | |02:49 | ||
Line 105: | Line 101: | ||
|- | |- | ||
| 02:59 | | 02:59 | ||
− | |ನಂತರ ಹೀಗೆ ಟೈಪ್ ಮಾಡಿ: ''' y one is equal to c sim open parenthesis open single quote step close single quote comma t comma sys capital G close the parenthesis semicolon''' | + | |ನಂತರ ಹೀಗೆ ಟೈಪ್ ಮಾಡಿ: ''' y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon'''. |
|- | |- | ||
| 03:15 | | 03:15 | ||
Line 111: | Line 107: | ||
|- | |- | ||
| 03:17 | | 03:17 | ||
− | | ನಂತರ ಹೀಗೆ ಟೈಪ್ ಮಾಡಿ: ''' plot open parenthesis t comma y one close parenthesis semicolon''' | + | | ನಂತರ, ಹೀಗೆ ಟೈಪ್ ಮಾಡಿ: ''' plot, open parenthesis, t, comma, y, one, close parenthesis, semicolon'''. |
|- | |- | ||
| 03:24 | | 03:24 | ||
Line 117: | Line 113: | ||
|- | |- | ||
|03:26 | |03:26 | ||
− | |ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು | + | | ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ. |
|- | |- | ||
|03:33 | |03:33 | ||
− | |ಈಗ ನಾವು 'ಸೈನ್ ಇನ್ಪುಟ್ ' | + | |ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ. |
|- | |- | ||
| 03:39 | | 03:39 | ||
− | |'ಸೈನ್ ಇನ್ಪುಟ್' ಗಳನ್ನು | + | |'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು. |
|- | |- | ||
| 03:47 | | 03:47 | ||
− | | | + | |ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ. |
|- | |- | ||
|03:51 | |03:51 | ||
− | || ಹೀಗೆ ಟೈಪ್ ಮಾಡಿ: '''U two is equal to sine open parenthesis t close parenthesis semicolon'''. | + | || ಹೀಗೆ ಟೈಪ್ ಮಾಡಿ: '''U two is equal to sine, open parenthesis, t, close parenthesis, semicolon'''. |
|- | |- | ||
| 03:59 | | 03:59 | ||
Line 135: | Line 131: | ||
|- | |- | ||
| 04:01 | | 04:01 | ||
− | |ನಂತರ ಹೀಗೆ ಟೈಪ್ ಮಾಡಿ: '''y two is equal to c sim open parenthesis u two comma t comma sys capital G close the bracket semicolon'''. | + | |ನಂತರ, ಹೀಗೆ ಟೈಪ್ ಮಾಡಿ: '''y two, is equal to, c sim, open parenthesis, u two, comma, t comma, sys capital G, close the bracket, semicolon'''. |
|- | |- | ||
| 04:15 | | 04:15 | ||
Line 141: | Line 137: | ||
|- | |- | ||
|04:17 | |04:17 | ||
− | ||ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ ''' | + | ||ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' ''' sysG''' ಅನ್ನು ಬಳಸುತ್ತಿದ್ದೇವೆ. |
|- | |- | ||
|04:25 | |04:25 | ||
− | |ನಂತರ ಹೀಗೆ ಟೈಪ್ ಮಾಡಿ: '''plot open parenthesis t comma open square bracket u two semicolon y two close square bracket close parenthesis'''. | + | |ನಂತರ, ಹೀಗೆ ಟೈಪ್ ಮಾಡಿ: '''plot, open parenthesis, t comma, open square bracket, u two, semicolon, y two, close square bracket, close parenthesis'''. |
|- | |- | ||
| 04:39 | | 04:39 | ||
− | | '''u2''' ಮತ್ತು '''y2''' ಗಳ ನಡುವೆ ಸೆಮಿಕೋಲನ್ | + | | '''u2''' ಮತ್ತು '''y2''' ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, '''u2''' ಮತ್ತು '''y2''' ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ. |
|- | |- | ||
| 04:50 | | 04:50 | ||
Line 153: | Line 149: | ||
|- | |- | ||
| 04:52 | | 04:52 | ||
− | | ಈ | + | | ಈ ಪ್ಲಾಟ್, 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ಸ್ ಪ್ಲಾಟ್' ಎಂದು ಕರೆಯುತ್ತಾರೆ. |
|- | |- | ||
| 05:01 | | 05:01 | ||
− | |'''Response Plot''' | + | |'''Response Plot''', ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ. |
|- | |- | ||
| 05:06 | | 05:06 | ||
− | | | + | | ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು |
|- | |- | ||
| 05:11 | | 05:11 | ||
Line 165: | Line 161: | ||
|- | |- | ||
| 05:15 | | 05:15 | ||
− | |''' | + | |ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, '''Amplitude''' (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ. |
|- | |- | ||
| 05:23 | | 05:23 | ||
− | |ಇದೊಂದು 'ಅಂಡರ್-ಡ್ಯಾಂಪ್ಡ್' ಉದಾಹರಣೆಯಾಗಿದೆ. | + | |ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ. |
|- | |- | ||
|05:26 | |05:26 | ||
− | | | + | |ನಾವು '''2, over, 9 plus 2 s plus s square''' ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ. |
|- | |- | ||
| 05:32 | | 05:32 | ||
− | |ದಯವಿಟ್ಟು ಗಮನಿಸಿ, ''''f r e q'''' ಕಮಾಂಡ್ ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' | + | |ದಯವಿಟ್ಟು ಗಮನಿಸಿ, ''''f r e q'''' ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ. |
|- | |- | ||
| 05:39 | | 05:39 | ||
− | | | + | |ಆದ್ದರಿಂದ, '''f r e q''' ಅನ್ನು ವೇರಿಯೇಬಲ್ ಆಗಿ ಬಳಸಬೇಡಿ. |
|- | |- | ||
| 05:44 | | 05:44 | ||
Line 183: | Line 179: | ||
|- | |- | ||
| 05:47 | | 05:47 | ||
− | |''' f r is equal to open square bracket zero point zero one colon zero point one colon ten close square bracket semicolon | + | |''' f r, is equal to, open square bracket, zero point zero one, colon, zero point one, colon, ten, close square bracket, semicolon''' |
|- | |- | ||
| 06:00 | | 06:00 | ||
Line 189: | Line 185: | ||
|- | |- | ||
| 06:03 | | 06:03 | ||
− | |'ಫ್ರೀಕ್ವೆನ್ಸಿ' ಯು '''Hertz''' ನಲ್ಲಿದೆ. | + | |'ಫ್ರೀಕ್ವೆನ್ಸಿ' ಯು '''Hertz''' (ಹರ್ಟ್ಜ್) ನಲ್ಲಿದೆ. |
|- | |- | ||
| 06:06 | | 06:06 | ||
− | |ನಂತರ ಹೀಗೆ ಟೈಪ್ ಮಾಡಿ: '''bode open parenthesis sys capital G comma fr close parenthesis'''. | + | |ನಂತರ, ಹೀಗೆ ಟೈಪ್ ಮಾಡಿ: '''bode, open parenthesis, sys, capital G, comma, fr, close parenthesis'''. |
|- | |- | ||
| 06:15 | | 06:15 | ||
Line 198: | Line 194: | ||
|- | |- | ||
| 06:17 | | 06:17 | ||
− | | ' | + | | 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ. |
|- | |- | ||
| 06:20 | | 06:20 | ||
Line 204: | Line 200: | ||
|- | |- | ||
| 06:23 | | 06:23 | ||
− | | | + | |ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, '''p equal to s square plus nine s plus nine''' ಇದೆ. |
|- | |- | ||
| 06:32 | | 06:32 | ||
− | | | + | | ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ. |
|- | |- | ||
| 06:36 | | 06:36 | ||
Line 225: | Line 221: | ||
|- | |- | ||
| 06:51 | | 06:51 | ||
− | |'''sys two is equal to syslin open parenthesis open single quote c close single quote comma nine divided by p close parenthesis''' | + | |'''sys two, is equal to, syslin, open parenthesis, open single quote, c, close single quote, comma, nine divided by p, close parenthesis''' |
|- | |- | ||
| 07:04 | | 07:04 | ||
Line 231: | Line 227: | ||
|- | |- | ||
| 07:07 | | 07:07 | ||
− | | | + | |ನಂತರ, ಹೀಗೆ ಟೈಪ್ ಮಾಡಿ: '''t equal to zero, colon, zero point one, colon, ten, semicolon ''' |
|- | |- | ||
| 07:14 | | 07:14 | ||
Line 237: | Line 233: | ||
|- | |- | ||
| 07:17 | | 07:17 | ||
− | |''' y is equal to c sim open parenthesis open single quote step close single quote comma t comma sys two close parenthesis semicolon''' | + | | ಹೀಗೆ ಟೈಪ್ ಮಾಡಿ: ''' y is equal to c sim, open parenthesis, open single quote, step, close single quote, comma, t comma, sys two, close parenthesis, semicolon''' |
|- | |- | ||
| 07:31 | | 07:31 | ||
Line 243: | Line 239: | ||
|- | |- | ||
| 07:33 | | 07:33 | ||
− | |ನಂತರ ಹೀಗೆ ಟೈಪ್ ಮಾಡಿ: '''plot open parenthesis t comma y close parenthesis'''. | + | |ನಂತರ ಹೀಗೆ ಟೈಪ್ ಮಾಡಿ: '''plot, open parenthesis, t comma y, close parenthesis'''. |
|- | |- | ||
| 07:39 | | 07:39 | ||
Line 249: | Line 245: | ||
|- | |- | ||
| 07:41 | | 07:41 | ||
− | |ಇಲ್ಲಿ ' ಓವರ್ ಡ್ಯಾಂಪ್ಡ್ ಸಿಸ್ಟಮ್ ನ ರೆಸ್ಪಾನ್ಸ್ | + | |ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ. |
|- | |- | ||
| 07:46 | | 07:46 | ||
Line 255: | Line 251: | ||
|- | |- | ||
| 07:49 | | 07:49 | ||
− | |'''roots of p''' | + | | ಹೀಗೆ ಟೈಪ್ ಮಾಡಿ: '''roots of p''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 07:54 | | 07:54 | ||
− | |ಈ ರೂಟ್ ಗಳು '''sys two''' ಎಂಬ ಸಿಸ್ಟಮ್ ನ ಪೋಲ್ ಗಳಾಗಿವೆ. | + | |ಈ 'ರೂಟ್' ಗಳು, '''sys two''' ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ. |
|- | |- | ||
| 07:59 | | 07:59 | ||
− | | ಸಿಸ್ಟಮ್ ನ ರೂಟ್ ಅಥವಾ ಪೋಲ್ ಗಳನ್ನು ಇಲ್ಲಿ ತೋರಿಸಲಾಗಿದೆ. | + | | ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ. |
|- | |- | ||
| 08:02 | | 08:02 | ||
− | | ಈಗ 'ಓವರ್ ಡ್ಯಾಂಪ್ಡ್' ಸಿಸ್ಟಮ್ | + | | ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ. |
|- | |- | ||
| 08:11 | | 08:11 | ||
− | |'''G of s is equal to 2 over 9 plus 6 s plus s square''' ಇದು ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ. | + | |'''G of s is equal to 2, over, 9 plus 6 s plus s square'''. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
|- | |- | ||
| 08:20 | | 08:20 | ||
− | |ನಂತರ '''G of s is equal to two over 9 plus s square''' ಇದೊಂದು, | + | |ನಂತರ, '''G of s is equal to, two, over 9 plus s square'''. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
|- | |- | ||
| 08:28 | | 08:28 | ||
− | |'''G of s is equal to 2 over 9 minus 6 s plus s square''' ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ. | + | |'''G of s is equal to, 2, over 9 minus 6 s plus s square''' ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ. |
|- | |- | ||
| 08:36 | | 08:36 | ||
− | | | + | |ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡೆ ಪ್ಲಾಟ್ ಅನ್ನು ರಚಿಸಿ. |
|- | |- | ||
| 08:45 | | 08:45 | ||
Line 282: | Line 278: | ||
|- | |- | ||
| 08:48 | | 08:48 | ||
− | |ಒಂದು ಸಾಮಾನ್ಯ '' | + | |ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು. |
|- | |- | ||
| 08:55 | | 08:55 | ||
− | | ನಾನು | + | | ಅದು ಹೇಗೆ ಎಂದು ನಾನು ತೋರಿಸುತ್ತೇನೆ. |
|- | |- | ||
| 08:57 | | 08:57 | ||
Line 291: | Line 287: | ||
|- | |- | ||
| 08:59 | | 08:59 | ||
− | |''' sys three is equal to syslin open parenthesis open single quote c close single quote comma s plus six comma s square plus six asterisk s plus nineteen close parenthesis'''. | + | |''' sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis'''. |
|- | |- | ||
| 09:19 | | 09:19 | ||
| '''Enter''' ಅನ್ನು ಒತ್ತಿ. | | '''Enter''' ಅನ್ನು ಒತ್ತಿ. | ||
− | |||
|- | |- | ||
| 09:21 | | 09:21 | ||
− | |ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ: | + | |ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ: |
|- | |- | ||
| 09:24 | | 09:24 | ||
− | |'''g is equal to open parenthesis s plus six close parenthesis divided by open parenthesis s square plus six asterisk s plus nineteen close parenthesis''' | + | |'''g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis'''. |
− | + | ||
|- | |- | ||
| 09:40 | | 09:40 | ||
| '''Enter''' ಅನ್ನು ಒತ್ತಿ. | | '''Enter''' ಅನ್ನು ಒತ್ತಿ. | ||
− | |||
|- | |- | ||
| 09:42 | | 09:42 | ||
− | |ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: | + | |ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
|- | |- | ||
| 09:44 | | 09:44 | ||
− | |'''sys four is equal to syslin open parenthesis open single quote c close single quote comma g close parenthesis'''. | + | |'''sys four, is equal to, syslin, open parenthesis, open single quote, c, close single quote, comma, g, close parenthesis'''. |
|- | |- | ||
| 09:55 | | 09:55 | ||
|'''Enter''' ಅನ್ನು ಒತ್ತಿ. | |'''Enter''' ಅನ್ನು ಒತ್ತಿ. | ||
− | |||
|- | |- | ||
| 09:58 | | 09:58 | ||
− | |ಎರಡೂ | + | |ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು |
|- | |- | ||
| 10:01 | | 10:01 | ||
− | |'''six plus s over 19 plus six s plus s square''' | + | |'''six plus s, over, 19 plus six s, plus s square''' ಆಗಿ ಪಡೆಯುತ್ತೇವೆ: |
− | + | ||
|- | |- | ||
| 10:07 | | 10:07 | ||
− | | '''’sys’''' ಎಂಬ ವೇರಿಯೇಬಲ್ '''’rational’''' ಟೈಪ್ | + | | '''’sys’''' ಎಂಬ ವೇರಿಯೇಬಲ್, '''’rational’''' ಟೈಪ್ ಆಗಿದೆ. |
|- | |- | ||
| 10:10 | | 10:10 | ||
− | |ಇದರ | + | |ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು. |
|- | |- | ||
| 10:16 | | 10:16 | ||
− | |''' | + | |'''sys of two, numer of sys''' ಅಥವಾ '''numer of g''', ನ್ಯೂಮಿರೇಟರ್ ಅನ್ನು ಕೊಡುತ್ತದೆ. |
|- | |- | ||
| 10:22 | | 10:22 | ||
− | | | + | | '''sys(3) ''' ಅಥವಾ '''denom of sys''' ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು. |
|- | |- | ||
| 10:30 | | 10:30 | ||
− | | | + | | '''p l z r''' ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು. |
|- | |- | ||
| 10:37 | | 10:37 | ||
− | |ಇದರ ಸಿಂಟ್ಯಾಕ್ಸ್ '''p l z r of sys''' ಆಗಿದೆ. | + | |ಇದರ ಸಿಂಟ್ಯಾಕ್ಸ್, '''p l z r of sys''' ಆಗಿದೆ. |
|- | |- | ||
| 10:41 | | 10:41 | ||
− | | | + | | ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ. |
|- | |- | ||
| 10:46 | | 10:46 | ||
Line 350: | Line 341: | ||
|- | |- | ||
| 10:48 | | 10:48 | ||
− | |ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: | + | |ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: |
|- | |- | ||
| 10:50 | | 10:50 | ||
− | |'''sys three open parenthesis two close parenthesis'''. | + | |'''sys three, open parenthesis, two, close parenthesis'''. |
− | + | ||
|- | |- | ||
| 10:55 | | 10:55 | ||
− | |'''Enter''' ಅನ್ನು ಒತ್ತಿ.ಇದು '''sys three''' ಎಂಬ | + | |'''Enter''' ಅನ್ನು ಒತ್ತಿ. ಇದು '''sys three''' ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ '6 + s' ಅನ್ನು ಕೊಡುತ್ತದೆ. |
|- | |- | ||
| 11:03 | | 11:03 | ||
− | |ಅಥವಾ ನೀವು ಹೀಗೆ ಟೈಪ್ ಮಾಡಬಹುದು: | + | |ಅಥವಾ, ನೀವು ಹೀಗೆ ಟೈಪ್ ಮಾಡಬಹುದು: |
|- | |- | ||
| 11:05 | | 11:05 | ||
− | |'''numer open parenthesis sys three close parenthesis'''. | + | |'''numer, open parenthesis, sys three, close parenthesis'''. |
|- | |- | ||
| 11:11 | | 11:11 | ||
Line 369: | Line 359: | ||
|- | |- | ||
| 11:13 | | 11:13 | ||
− | | '''system three''' ದ | + | | '''system three''' ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ. |
|- | |- | ||
| 11:17 | | 11:17 | ||
− | |ಡಿನೋಮಿನೇಟರ್ ಅನ್ನು ಪಡೆಯಲು ಹೀಗೆ ಟೈಪ್ ಮಾಡಿ: | + | |ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ: |
|- | |- | ||
| 11:19 | | 11:19 | ||
− | |'''sys three open parenthesis three close parenthesis'''. '''Enter''' ಅನ್ನು ಒತ್ತಿ. | + | |'''sys three, open parenthesis, three, close parenthesis'''. '''Enter''' ಅನ್ನು ಒತ್ತಿ. |
|- | |- | ||
| 11:26 | | 11:26 | ||
Line 381: | Line 371: | ||
|- | |- | ||
| 11:30 | | 11:30 | ||
− | |ನೀವು '''denom open parenthesis sys three close parenthesis''' | + | |ನೀವು ಹೀಗೆ ಸಹ ಟೈಪ್ ಮಾಡಬಹುದು: '''denom, open parenthesis, sys three, close parenthesis'''. |
|- | |- | ||
| 11:36 | | 11:36 | ||
Line 387: | Line 377: | ||
|- | |- | ||
| 11:38 | | 11:38 | ||
− | |ನಂತರ ಹೀಗೆ ಟೈಪ್ ಮಾಡಿ: '''p l z r open parenthesis sys three close parenthesis'''. | + | |ನಂತರ, ಹೀಗೆ ಟೈಪ್ ಮಾಡಿ: '''p l z r, open parenthesis, sys three, close parenthesis'''. |
|- | |- | ||
| 11:44 | | 11:44 | ||
Line 393: | Line 383: | ||
|- | |- | ||
| 11:47 | | 11:47 | ||
− | |ಔಟ್ಪುಟ್ | + | |ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ. |
|- | |- | ||
| 11:50 | | 11:50 | ||
− | |ಇದು | + | |ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ. |
|- | |- | ||
| 11:58 | | 11:58 | ||
− | |ಇದನ್ನು ಕಾಂಪ್ಲೆಕ್ಸ್ | + | |ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ. |
|- | |- | ||
| 12:01 | | 12:01 | ||
Line 405: | Line 395: | ||
|- | |- | ||
| 12:03 | | 12:03 | ||
− | |ಒಂದು ಸಿಸ್ಟಮ್ ಅನ್ನು ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು, | + | |ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು, |
|- | |- | ||
| 12:08 | | 12:08 | ||
− | | ಸ್ಟೆಪ್ ಮತ್ತು | + | | ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು, |
|- | |- | ||
| 12:11 | | 12:11 | ||
− | | | + | | ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ. |
|- | |- | ||
|12:15 | |12:15 | ||
Line 420: | Line 410: | ||
|- | |- | ||
|12:22 | |12:22 | ||
− | || ನಿಮಗೆ ಒಳ್ಳೆಯ | + | || ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
|12:27 | |12:27 | ||
Line 426: | Line 416: | ||
|- | |- | ||
|12:29 | |12:29 | ||
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. | + | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
|- | |- | ||
|12:32 | |12:32 | ||
− | || ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | + | || ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
|12:36 | |12:36 | ||
Line 435: | Line 425: | ||
|- | |- | ||
|12:43 | |12:43 | ||
− | | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, | + | | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
|- | |- | ||
| 12:47 | | 12:47 | ||
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD | + | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 12:55 | | 12:55 | ||
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. | ||
+ | spoken-tutorial.org/NMEICT-Intro | ||
|- | |- | ||
| 13:06 | | 13:06 |
Latest revision as of 08:46, 14 February 2018
Time | Narration |
00:01 | ಸೈಲ್ಯಾಬ್ ನಲ್ಲಿ, Advanced Control of Continuous Time systems (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:12 | 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು, |
00:17 | 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು, |
00:20 | Bode plot (ಬೋಡೆ ಪ್ಲಾಟ್) ಅನ್ನು ರಚಿಸುವುದು, |
00:22 | numer (ನ್ಯೂಮರ್) ಮತ್ತು denom (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು, |
00:26 | ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:33 | Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು |
00:36 | Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:40 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು. |
00:48 | ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಗೆ ಭೇಟಿಕೊಡಿ. |
00:55 | ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು. |
01:02 | ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ s ' ಅನ್ನು ಡಿಫೈನ್ ಮಾಡಬೇಕು. |
01:08 | ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ. |
01:11 | ಇಲ್ಲಿ, ಹೀಗೆ ಟೈಪ್ ಮಾಡಿ: s equal to poly open parenthesis zero comma open single quote s close single quote close parenthesis, Enter ಅನ್ನು ಒತ್ತಿ. |
01:25 | 's' ಇದು ಔಟ್ಪುಟ್ ಆಗಿದೆ. |
01:27 | 's' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ. |
01:32 | ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: |
01:35 | s equal to percentage s, Enter ಅನ್ನು ಒತ್ತಿ. |
01:41 | ಈಗ ನಾವು syslin ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ. |
01:44 | 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, ’syslin’ ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ. |
01:51 | G of s is equal to 2 over 9 plus 2 s plus s square. |
01:58 | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, step ಆಯ್ಕೆಯೊಂದಿಗೆ csim ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ. |
02:06 | ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ. |
02:09 | ಇಲ್ಲಿ, ಹೀಗೆ ಟೈಪ್ ಮಾಡಿ: sys capital G equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis |
02:32 | ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, c ಯನ್ನು ಬಳಸಲಾಗಿದೆ. |
02:38 | Enter ಅನ್ನು ಒತ್ತಿ. |
02:40 | ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ. |
02:44 | ಇದನ್ನು 2 over 9, plus 2 s, plus s square ನಿಂದ ಸೂಚಿಸಲಾಗಿದೆ. |
02:49 | ನಂತರ, ಹೀಗೆ ಟೈಪ್ ಮಾಡಿ: t equal to zero colon zero point one colon ten semicolon |
02:57 | Enter ಅನ್ನು ಒತ್ತಿ. |
02:59 | ನಂತರ ಹೀಗೆ ಟೈಪ್ ಮಾಡಿ: y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon. |
03:15 | Enter ಅನ್ನು ಒತ್ತಿ. |
03:17 | ನಂತರ, ಹೀಗೆ ಟೈಪ್ ಮಾಡಿ: plot, open parenthesis, t, comma, y, one, close parenthesis, semicolon. |
03:24 | Enter ಅನ್ನು ಒತ್ತಿ. |
03:26 | ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ. |
03:33 | ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ. |
03:39 | 'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು. |
03:47 | ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ. |
03:51 | ಹೀಗೆ ಟೈಪ್ ಮಾಡಿ: U two is equal to sine, open parenthesis, t, close parenthesis, semicolon. |
03:59 | Enter ಅನ್ನು ಒತ್ತಿ. |
04:01 | ನಂತರ, ಹೀಗೆ ಟೈಪ್ ಮಾಡಿ: y two, is equal to, c sim, open parenthesis, u two, comma, t comma, sys capital G, close the bracket, semicolon. |
04:15 | Enter ಅನ್ನು ಒತ್ತಿ. |
04:17 | ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' sysG ಅನ್ನು ಬಳಸುತ್ತಿದ್ದೇವೆ. |
04:25 | ನಂತರ, ಹೀಗೆ ಟೈಪ್ ಮಾಡಿ: plot, open parenthesis, t comma, open square bracket, u two, semicolon, y two, close square bracket, close parenthesis. |
04:39 | u2 ಮತ್ತು y2 ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, u2 ಮತ್ತು y2 ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ. |
04:50 | Enter ಅನ್ನು ಒತ್ತಿ. |
04:52 | ಈ ಪ್ಲಾಟ್, 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ಸ್ ಪ್ಲಾಟ್' ಎಂದು ಕರೆಯುತ್ತಾರೆ. |
05:01 | Response Plot, ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ. |
05:06 | ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು |
05:11 | ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ. |
05:15 | ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, Amplitude (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ. |
05:23 | ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ. |
05:26 | ನಾವು 2, over, 9 plus 2 s plus s square ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ. |
05:32 | ದಯವಿಟ್ಟು ಗಮನಿಸಿ, 'f r e q' ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ. |
05:39 | ಆದ್ದರಿಂದ, f r e q ಅನ್ನು ವೇರಿಯೇಬಲ್ ಆಗಿ ಬಳಸಬೇಡಿ. |
05:44 | 'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
05:47 | f r, is equal to, open square bracket, zero point zero one, colon, zero point one, colon, ten, close square bracket, semicolon |
06:00 | Enter ಅನ್ನು ಒತ್ತಿ. |
06:03 | 'ಫ್ರೀಕ್ವೆನ್ಸಿ' ಯು Hertz (ಹರ್ಟ್ಜ್) ನಲ್ಲಿದೆ. |
06:06 | ನಂತರ, ಹೀಗೆ ಟೈಪ್ ಮಾಡಿ: bode, open parenthesis, sys, capital G, comma, fr, close parenthesis. |
06:15 | ಮತ್ತು Enter ಅನ್ನು ಒತ್ತಿ. |
06:17 | 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ. |
06:20 | ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. |
06:23 | ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, p equal to s square plus nine s plus nine ಇದೆ. |
06:32 | ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ. |
06:36 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
06:38 | ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
06:40 | p is equal to s square plus nine asterisk s plus nine |
06:47 | ಮತ್ತು Enter ಅನ್ನು ಒತ್ತಿ. |
06:49 | ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
06:51 | sys two, is equal to, syslin, open parenthesis, open single quote, c, close single quote, comma, nine divided by p, close parenthesis |
07:04 | ಮತ್ತು Enter ಅನ್ನು ಒತ್ತಿ. |
07:07 | ನಂತರ, ಹೀಗೆ ಟೈಪ್ ಮಾಡಿ: t equal to zero, colon, zero point one, colon, ten, semicolon |
07:14 | Enter ಅನ್ನು ಒತ್ತಿ. |
07:17 | ಹೀಗೆ ಟೈಪ್ ಮಾಡಿ: y is equal to c sim, open parenthesis, open single quote, step, close single quote, comma, t comma, sys two, close parenthesis, semicolon |
07:31 | Enter ಅನ್ನು ಒತ್ತಿ. |
07:33 | ನಂತರ ಹೀಗೆ ಟೈಪ್ ಮಾಡಿ: plot, open parenthesis, t comma y, close parenthesis. |
07:39 | Enter ಅನ್ನು ಒತ್ತಿ. |
07:41 | ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ. |
07:46 | p ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ |
07:49 | ಹೀಗೆ ಟೈಪ್ ಮಾಡಿ: roots of p ಮತ್ತು Enter ಅನ್ನು ಒತ್ತಿ. |
07:54 | ಈ 'ರೂಟ್' ಗಳು, sys two ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ. |
07:59 | ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ. |
08:02 | ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ. |
08:11 | G of s is equal to 2, over, 9 plus 6 s plus s square. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
08:20 | ನಂತರ, G of s is equal to, two, over 9 plus s square. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
08:28 | G of s is equal to, 2, over 9 minus 6 s plus s square ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ. |
08:36 | ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡೆ ಪ್ಲಾಟ್ ಅನ್ನು ರಚಿಸಿ. |
08:45 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
08:48 | ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು. |
08:55 | ಅದು ಹೇಗೆ ಎಂದು ನಾನು ತೋರಿಸುತ್ತೇನೆ. |
08:57 | ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
08:59 | sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis. |
09:19 | Enter ಅನ್ನು ಒತ್ತಿ. |
09:21 | ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ: |
09:24 | g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis. |
09:40 | Enter ಅನ್ನು ಒತ್ತಿ. |
09:42 | ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
09:44 | sys four, is equal to, syslin, open parenthesis, open single quote, c, close single quote, comma, g, close parenthesis. |
09:55 | Enter ಅನ್ನು ಒತ್ತಿ. |
09:58 | ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು |
10:01 | six plus s, over, 19 plus six s, plus s square ಆಗಿ ಪಡೆಯುತ್ತೇವೆ: |
10:07 | ’sys’ ಎಂಬ ವೇರಿಯೇಬಲ್, ’rational’ ಟೈಪ್ ಆಗಿದೆ. |
10:10 | ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು. |
10:16 | sys of two, numer of sys ಅಥವಾ numer of g, ನ್ಯೂಮಿರೇಟರ್ ಅನ್ನು ಕೊಡುತ್ತದೆ. |
10:22 | sys(3) ಅಥವಾ denom of sys ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು. |
10:30 | p l z r ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು. |
10:37 | ಇದರ ಸಿಂಟ್ಯಾಕ್ಸ್, p l z r of sys ಆಗಿದೆ. |
10:41 | ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ. |
10:46 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
10:48 | ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: |
10:50 | sys three, open parenthesis, two, close parenthesis. |
10:55 | Enter ಅನ್ನು ಒತ್ತಿ. ಇದು sys three ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ '6 + s' ಅನ್ನು ಕೊಡುತ್ತದೆ. |
11:03 | ಅಥವಾ, ನೀವು ಹೀಗೆ ಟೈಪ್ ಮಾಡಬಹುದು: |
11:05 | numer, open parenthesis, sys three, close parenthesis. |
11:11 | Enter ಅನ್ನು ಒತ್ತಿ. |
11:13 | system three ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ. |
11:17 | ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ: |
11:19 | sys three, open parenthesis, three, close parenthesis. Enter ಅನ್ನು ಒತ್ತಿ. |
11:26 | ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ. |
11:30 | ನೀವು ಹೀಗೆ ಸಹ ಟೈಪ್ ಮಾಡಬಹುದು: denom, open parenthesis, sys three, close parenthesis. |
11:36 | Enter ಅನ್ನು ಒತ್ತಿ. |
11:38 | ನಂತರ, ಹೀಗೆ ಟೈಪ್ ಮಾಡಿ: p l z r, open parenthesis, sys three, close parenthesis. |
11:44 | Enter ಅನ್ನು ಒತ್ತಿ. |
11:47 | ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ. |
11:50 | ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ. |
11:58 | ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ. |
12:01 | ಈ ಟ್ಯುಟೋರಿಲ್ ನಲ್ಲಿ ನಾವು: |
12:03 | ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು, |
12:08 | ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು, |
12:11 | ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ. |
12:15 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
12:19 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
12:22 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:27 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
12:29 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
12:32 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
12:36 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
12:43 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
12:47 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:55 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
spoken-tutorial.org/NMEICT-Intro |
13:06 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
13:08 | ಧನ್ಯವಾದಗಳು. |