Difference between revisions of "Scilab/C4/Calling-User-Defined-Functions-in-XCOS/Kannada"

From Script | Spoken-Tutorial
Jump to: navigation, search
Line 16: Line 16:
 
|-
 
|-
 
|00:12
 
|00:12
|* ''' Xcos''' ನಲ್ಲಿ'''scifunc''' ಬ್ಲಾಕ್ ಅನ್ನು  ಬಳಸುವುದು,  
+
|* ''' Xcos''' ನಲ್ಲಿ '''scifunc''' ಬ್ಲಾಕ್ ಅನ್ನು  ಬಳಸುವುದು,  
 
|-
 
|-
 
| 00:15
 
| 00:15
|* ಮಲ್ಟಿಪಲ್ ಪ್ಲೋಟ್ ಗಳನ್ನು ಬರೆಯಲು '''MUX'''  ಬ್ಲಾಕ್ ಅನ್ನು ಬಳಸುವುದು,  
+
|* ಮಲ್ಟಿಪಲ್ ಪ್ಲಾಟ್ ಗಳನ್ನು ಬರೆಯಲು '''MUX'''  ಬ್ಲಾಕ್ ಅನ್ನು ಬಳಸುವುದು,  
 
|-
 
|-
 
|00:19
 
|00:19
Line 89: Line 89:
 
|-
 
|-
 
| 01:59
 
| 01:59
|ಒಂದು '''Palette browser''' ಮತ್ತು ಒಂದು '''Untitled Xcos''' ವಿಂಡೋ.
+
|ಒಂದು '''Palette browser''' ಮತ್ತು ಒಂದು '''Untitled Xcos''' ವಿಂಡೋಗಳಾಗಿವೆ.
 
|-
 
|-
 
| 02:04
 
| 02:04
Line 258: Line 258:
 
|-
 
|-
 
| 06:19
 
| 06:19
|ನಾವು  '''sine''' ಇನ್ಪುಟ್ ಅನ್ನು ಕೂಡ ಪ್ಲೋಟ್ ಮಾಡಬೇಕು.
+
|ನಾವು  '''sine''' ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
 
|-
 
|-
 
| 06:22
 
| 06:22
Line 546: Line 546:
 
|-
 
|-
 
| 13:38
 
| 13:38
|ಈ ವಿಂಡೋ ಮೂರು ಪ್ಲೋಟ್ ಗಳನ್ನು ಹೊಂದಿರುವುದು.
+
|ಈ ವಿಂಡೋ ಮೂರು ಪ್ಲಾಟ್ ಗಳನ್ನು ಹೊಂದಿರುವುದು.
 
|-
 
|-
 
| 13:40
 
| 13:40
Line 591: Line 591:
 
|-
 
|-
 
|14:33
 
|14:33
|| ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
+
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|14:37
 
|14:37
Line 600: Line 600:
 
|-
 
|-
 
|14:43
 
|14:43
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
|14:47
 
|14:47
Line 609: Line 609:
 
|-
 
|-
 
| 14:57
 
| 14:57
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 15:05
 
| 15:05

Revision as of 12:42, 24 January 2018

Time Narration
00:01 ಸೈಲ್ಯಾಬ್ ನ Calling user-defined functions in Xcos ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 * ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
00:12 * Xcos ನಲ್ಲಿ scifunc ಬ್ಲಾಕ್ ಅನ್ನು ಬಳಸುವುದು,
00:15 * ಮಲ್ಟಿಪಲ್ ಪ್ಲಾಟ್ ಗಳನ್ನು ಬರೆಯಲು MUX ಬ್ಲಾಕ್ ಅನ್ನು ಬಳಸುವುದು,
00:19 * ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
00:24 ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:32 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಮತ್ತು
00:35 Xcos ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
00:38 ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು spoken-tutorial.org ವೆಬ್ಸೈಟ್ ನಲ್ಲಿ ನೋಡಿ.
00:44 ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ.
00:47 'ಸೈಲ್ಯಾಬ್ ಕನ್ಸೋಲ್' ನಲ್ಲಿ, editor ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
00:53 ನಂತರ ಈ ಕೋಡ್ ಅನ್ನು ಟೈಪ್ ಮಾಡಿ:
00:55 function space y is equal to squareit open bracket a close bracket.
01:07 Enter ಕೀಲಿಯನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:
01:10 y is equal to a raise to 2
01:14 ಕೊನೆಯಲ್ಲಿ ಸೆಮಿಕೋಲನ್ ಹಾಕಿ.
01:17 ಈ ಫಂಕ್ಷನ್ ಒಂದು ಇನ್ಪುಟ್ ವೇರಿಯೇಬಲ್ a ಯನ್ನು ಮತ್ತು ಒಂದು ಔಟ್ಪುಟ್ ವೇರಿಯೇಬಲ್ y ಯನ್ನು ಹೊಂದಿದೆ.
01:24 ಫಂಕ್ಷನ್ ನ ಹೆಸರು squareit ಆಗಿದೆ.
01:27 ಈ ಫಂಕ್ಷನ್ ವೇರಿಯೇಬಲ್ a ಯ ವರ್ಗ(ಸ್ಕ್ವೇರ್) ಅನ್ನು ಕಂಡುಹಿಡಿಯುವ ಕೆಲಸವನ್ನು ಮಾಡುತ್ತದೆ.
01:31 ಮತ್ತು ಅದು ಫಲಿತಾಂಶವನ್ನು y ನಲ್ಲಿ ಸ್ಟೋರ್ ಮಾಡುತ್ತದೆ.
01:34 ಈಗ ಈ ಫೈಲ್ ಅನ್ನು ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.
01:38 ನಾನು ಈ ಫೈಲ್ ಅನ್ನು .sci ಎಕ್ಸ್ಟೆನ್ಷನ್ (extension) ಮತ್ತು squareit ಎಂಬ ಫೈಲ್ ನೇಮ್ ನೊಂದಿಗೆ ಸೇವ್ ಮಾಡುವೆನು.
01:44 ಇಲ್ಲಿ ನಾವು ಫಂಕ್ಷನ್ ಗಳನ್ನು .sci ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ.
01:50 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
01:53 ಈಗ, Xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
01:57 ಎರಡು ವಿಂಡೋಗಳು ಓಪನ್ ಆಗುವವು-
01:59 ಒಂದು Palette browser ಮತ್ತು ಒಂದು Untitled Xcos ವಿಂಡೋಗಳಾಗಿವೆ.
02:04 ಈಗ ನಾವು Xcos ರೇಖಾಚಿತ್ರವನ್ನು ಬರೆಯುವೆವು.
02:06 ಇದು ನಾವು ಈಗಷ್ಟೇ ರಚಿಸಿದ squareit ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
02:10 ಇದನ್ನು scifunc ಬ್ಲಾಕ್ ಅನ್ನು ಬಳಸಿ ಮಾಡಬಹುದು.
02:14 Palette browser ವಿಂಡೋ ಗೆ ಹಿಂದಿರುಗಿ.
02:17 ಪ್ಯಾಲೆಟ್ ಬ್ರೌಸರ್ ನಲ್ಲಿ User-Defined function ನ ಮೇಲೆ ಕ್ಲಿಕ್ ಮಾಡಿ.
02:21 ಈ ವಿಭಾಗದಲ್ಲಿscifunc_block_m ಅನ್ನು ಹುಡುಕಿ.
02:27 ಈಗ ಇದನ್ನು untitled Xcos ವಿಂಡೋಗೆ ಎಳೆದು ತನ್ನಿ.
02:32 ಚೆನ್ನಾಗಿ ಕಾಣುವಂತೆ ಮಾಡಲು ನಾನು untitled Xcos ವಿಂಡೋವನ್ನು ಝೂಮ್ ಮಾಡುವೆನು.
02:36 ನೀವು ಇಲ್ಲಿ ಕಾಣುತ್ತಿರುವ Zoom ಬಟನ್ ಅನ್ನು ನಾನು ಬಳಸುವೆನು.
02:40 ಈಗ scifunc ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದನ್ನು ಕಾನ್ಫಿಗರ್ ಮಾಡಿ.
02:44 Scilab Multiple Values Request ಎಂಬ ಹೆಸರಿನ ವಿಂಡೋ ಓಪನ್ ಆಗುವುದು.
02:49 ಈ ವಿಂಡೋ scifunc ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಿಸಲು ಬಿಡುತ್ತದೆ.
02:56 ನಮ್ಮ squareit ಫಂಕ್ಷನ್ ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.
03:00 ಆದ್ದರಿಂದ ನಾವು ಸೆಟ್ಟಿಂಗ್ಸ್ ಅನ್ನು ಬದಲಿಸುವುದಿಲ್ಲ.
03:03 OK ಯ ಮೇಲೆ ಕ್ಲಿಕ್ ಮಾಡಿ.
03:05 ಒಂದು ಹೊಸ Scilab Input Value Request ಓಪನ್ ಆಗುವುದು.
03:09 ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ.
03:14 ಈ ಫಂಕ್ಷನ್ ಅನ್ನು scifunc ಬ್ಲಾಕ್ ಕಾಲ್ ಮಾಡುತ್ತದೆ.
03:18 ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ,
03:20 ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ.
03:22 y1 equal to squareit open bracket u1 close the bracket ಎಂದು ಟೈಪ್ ಮಾಡಿ.
03:31 ಗಮನಿಸಿ: ಇಲ್ಲಿ u1 ಮತ್ತು y1 ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ.
03:37 ಇವುಗಳು u ಮತ್ತು y ರೂಪದಲ್ಲಿಯೇ ಇರಲೇಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ನೇಮ್ ಆಗಿರಬಾರದು.
03:45 OK ಯನ್ನು ಕ್ಲಿಕ್ ಮಾಡಿ.
03:47 ಇನ್ನೊಂದು Scilab Input Value Request ವಿಂಡೋ ಓಪನ್ ಆಗುವುದು.
03:51 ಮುಂದಿನ ಮೂರು ವಿಂಡೋ ಗಳಲ್ಲಿ OK ಯನ್ನು ಒತ್ತುವುದರಿಂದ ಅದು ಬರುವುದು.
03:56 ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ.
04:00 ನಂತರ ನಾವು sinusoid generator ಬ್ಲಾಕ್ ಸೇರಿಸುವೆವು.
04:04 Palette browser' ವಿಂಡೋದಲ್ಲಿ, Sources ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
04:08 Sinusoid generator ಬ್ಲಾಕ್ ಅನ್ನು Untitled Xcos ವಿಂಡೋಗೆ ಎಳೆದು ತನ್ನಿ.
04:14 ಅನುಕೂಲಕ್ಕಾಗಿ ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಎಡಭಾಗದಲ್ಲಿಡಿ.
04:20 ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲೋಟ್ ಮಾಡಲು ಒಂದು ಬ್ಲಾಕ್ ಬೇಕು.
04:23 Palette browser ವಿಂಡೋ ದಲ್ಲಿ, Sinks ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
04:29 CScope ಬ್ಲಾಕ್ ಅನ್ನು Untitled Xcos ವಿಂಡೋದಲ್ಲಿ ಎಳೆದು ತನ್ನಿ.
04:34 ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಬಲಭಾಗದಲ್ಲಿ ಇಡಿ.
04:38 ಅನುಕೂಲಕ್ಕಾಗಿ ಇದನ್ನು, scifunc ಬ್ಲಾಕ್ ನಿಂದ ಸ್ವಲ್ಪ ದೂರವಿಡಿ.
04:43 ಗಮನಿಸಿ: CScope ಬ್ಲಾಕ್ ರೆಡ್ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
04:47 ಇದೊಂದು ಎವೆಂಟ್ ಇನ್ಪುಟ್ ಆಗಿದೆ.
04:49 ನಮಗೆ ಒಂದು ಎವೆಂಟ್ ಜನರೇಟರ್ ಬ್ಲಾಕ್ ಬೇಕು.
04:52 Palette browser window ದಲ್ಲಿ, Sources ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
04:57 CLOCK underscore c ಬ್ಲಾಕ್ ಅನ್ನು Untitled Xcos ವಿಂಡೋಗೆ ಎಳೆದು ತನ್ನಿ.
05:05 ಇದನ್ನು CScope ಬ್ಲಾಕ್ ನ ಮೇಲ್ಭಾಗದಲ್ಲಿಡಿ.
05:08 ಗಮನಿಸಿ: CScope ಬ್ಲಾಕ್ ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
05:13 ಆದರೆ ನಾವು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ವಿಂಡೋ ದಲ್ಲಿ ಪ್ಲೋಟ್ ಮಾಡಲು ಬಯಸುತ್ತೇವೆ.
05:18 ಅದಕ್ಕಾಗಿ, ನಮಗೆ multiplexer ಬ್ಲಾಕ್ ಬೇಕು.
05:22 ಈ ಬ್ಲಾಕ್ ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಒಂದು ಔಟ್ಪುಟ್ ಪೋರ್ಟ್ ನಲ್ಲಿ ಔಟ್ಪುಟ್ ಅನ್ನು ಜನರೇಟ್ ಮಾಡುವುದು.
05:28 Palette browser window ದಲ್ಲಿ, Signal Routing ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
05:33 MUX ಬ್ಲಾಕ್ ಅನ್ನು Untitled Xcos ವಿಂಡೋಗೆ ಎಳೆದು ತನ್ನಿ.
05:39 ಈ ಬ್ಲಾಕ್ ಅನ್ನು scifunc ಬ್ಲಾಕ್ ಮತ್ತು CScope ಬ್ಲಾಕ್ ಗಳ ನಡುವೆ ಇಡಿ.
05:43 ಈಗ ನಾನು Mux ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.
05:47 ಈಗ ಈ ಬ್ಲಾಕ್ ಗಳನ್ನು ಒಟ್ಟಿಗೆ ಕನೆಕ್ಟ್ ಮಾಡೋಣ.
05:51 Sinusoid generator ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು scifunc ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
05:57 ಈಗ scifunc ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು MUX ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
06:04 MUX ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು CScope ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
06:10 CLOCK underscore c ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು CScope ಬ್ಲಾಕ್ ನ ಇವೆಂಟ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
06:19 ನಾವು sine ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
06:22 ನಾವು Sinusoid generator ಬ್ಲಾಕ್ ಅನ್ನುMUX ಗೆ ಕನೆಕ್ಟ್ ಮಾಡಬೇಕು.
06:26 MUX ಬ್ಲಾಕ್ ನ ಅಪ್ಪರ್ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.
06:30 ಮೌಸ್ ಅನ್ನು ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು Sinusoid generator ಬ್ಲಾಕ್ ಮತ್ತು scifunc ಬ್ಲಾಕ್ ನ ಹತ್ತಿರ ತನ್ನಿ.
06:39 ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಆ ಜಾಗದಲ್ಲಿ ಕ್ಲಿಕ್ ಮಾಡಿ.
06:44 ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
06:49 ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.
06:55 ಈಗ ಉಳಿದ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.
06:59 ನಾವು 'ಸಿನುಸೊಯಿಡ್ ಜನರೇಟರ್' ಬ್ಲಾಕ್ ನ 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಸ್' ಗಳನ್ನು ಬದಲಿಸಬಹುದು.
07:04 ಇದನ್ನು ಮಾಡಲು, Sinusoid generator ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ.
07:09 configuration window ಓಪನ್ ಆಗುವುದು.
07:11 ನಾವು, Magnitude ಮತ್ತು Frequency ಅನ್ನು 1 ಮತ್ತು Phase ಅನ್ನು 0 ಆಗಿ ಇಡೋಣ.
07:18 ಕಾನ್ಫಿಗರೇಷನ್ ವಿಂಡೋ ವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
07:21 ಈಗ ನಾವು CScope ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
07:25 CScope ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ, ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಿ.
07:30 Ymin ಪ್ಯಾರಾಮೀಟರ್ ಅನ್ನು minus 2 ಎಂದು ಮತ್ತು Ymax ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.
07:37 Refresh period ವ್ಯಾಲ್ಯುವನ್ನು 10 ಎಂದು ಬದಲಿಸಿ.
07:41 ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ.
07:44 Buffer size ವ್ಯಾಲ್ಯುವನ್ನು 2 ಎಂದು ಬದಲಿಸಿ.
07:47 OK ಯನ್ನು ಕ್ಲಿಕ್ ಮಾಡಿ.
07:50 ಈಗ ನಾವು CLOCK_c ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
07:54 ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಲು ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
07:58 Period ನ ವ್ಯಾಲ್ಯುವನ್ನು 0.1 ಎಂದು ಇಡಿ.
08:02 Initialisation Time ಅನ್ನು 0 ಎಂದು ಬದಲಿಸಿ.
08:06 OK ಯನ್ನು ಕ್ಲಿಕ್ ಮಾಡಿ.
08:08 ಈಗ Simulation ಪ್ಯಾರಾಮೀಟರ್ ಗಳನ್ನು ಬದಲಿಸೋಣ.
08:12 Untitled Xcos ವಿಂಡೋ ದಲ್ಲಿ, ಮೆನ್ಯುಬಾರ್ ನಲ್ಲಿ Simulation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:17 ಡ್ರಾಪ್ ಡೌನ್ ಮೆನ್ಯುವಿನಲ್ಲಿ Setup ಅನ್ನು ಕ್ಲಿಕ್ ಮಾಡಿ.
08:22 ಈಗ Final Integration time ಅನ್ನುCScope ಬ್ಲಾಕ್ ನ Refresh period ಗೆ ಹೊಂದಿಕೆಯಾಗುವಂತೆ ಬದಲಿಸಿ.
08:28 Refresh period ನ ವ್ಯಾಲ್ಯು 10 ಆಗಿತ್ತು.
08:32 ಆದ್ದರಿಂದ Final integration time ನ ವ್ಯಾಲ್ಯುವನ್ನು 10 ಎಂದು ಇಡಿ.
08:36 OK ಯನ್ನು ಕ್ಲಿಕ್ ಮಾಡಿ.
08:38 ಈಗ , Xcos ಡಯಾಗ್ರಾಮ್ ಅನ್ನು ಸೇವ್ ಮಾಡಲು, File ಅನ್ನು ಕ್ಲಿಕ್ ಮಾಡಿ ನಂತರ Save ನ ಮೇಲೆ ಕ್ಲಿಕ್ ಮಾಡಿ.
08:44 Xcos ಡಯಾಗ್ರಾಮ್ ಅನ್ನು ಸೇವ್ ಮಾಡಲು ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
08:48 ಆದರೆ, squareit.sci ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಸೇವ್ ಮಾಡಬೇಕು.
08:56 OK ಯ ಮೇಲೆ ಕ್ಲಿಕ್ ಮಾಡಿ.
08:58 ಗಮನಿಸಿ: scifunc ಬ್ಲಾಕ್, squareit ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ.
09:02 ಅಂದರೆ, ನಾವು Xcos diagram ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, squareit ಫಂಕ್ಷನ್ ಅನ್ನು ಲೋಡ್ ಮಾಡಬೇಕು.
09:09 squareit.sci ಫೈಲ್ ಓಪನ್ ಆಗಿರುವ 'ಸೈಲ್ಯಾಬ್ ಎಡಿಟರ್' ಗೆ ಹಿಂದಿರುಗಿ.
09:16 ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ನ ಮೇಲೆ ಕ್ಲಿಕ್ ಮಾಡಿ.
09:21 ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು.
09:24 ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
09:28 Xcos diagram ಫೈಲ್ ಅನ್ನು ಓಪನ್ ಮಾಡಿ.
09:31 Xcos ವಿಂಡೋ ದ ಮೆನ್ಯುಬಾರ್ ನಲ್ಲಿರುವ ಲಭ್ಯವಿರುವ Start ಬಟನ್ ಅನ್ನು ಕ್ಲಿಕ್ ಮಾಡಿ.
09:37 ಗ್ರಾಫಿಕ್ ವಿಂಡೋ ಓಪನ್ ಆಗುವುದು.
09:39 ಈ ವಿಂಡೋ ಎರಡು ಪ್ಲೋಟ್ ಗಳನ್ನು ಹೊಂದಿರುವುದು.
09:42 ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ.
09:47 ಗಮನಿಸಿ: squareit ಫಂಕ್ಷನ್ ನಲ್ಲಿ ಇಂಪ್ಲಿಮೆಂಟ್ ಮಾಡಿದ ಸ್ಕ್ವೇರಿಂಗ್ ಫಂಕ್ಷನ್, ವಾಸ್ತವವಾಗಿ ಇನ್ಪುಟ್ ಸೈನ್ ವೇವ್ ಅನ್ನು ಸ್ಕ್ವೇರ್ ಮಾಡಿರುತ್ತದೆ.
09:55 ಹಾಗಾಗಿ, ಔಟ್ಪುಟ್ ಸೈನ್ ವೇವ್ ಅನ್ನು ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲಾಗಿದೆ.
10:00 plot ವಿಂಡೋ ವನ್ನು ಕ್ಲೋಸ್ ಮಾಡಿ.
10:02 ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು scifunc ಬ್ಲಾಕ್ ಅನ್ನು ಹೇಗೆ ಬದಲಿಸಬೇಕು ಎಂದು ನೋಡೋಣ.
10:10 'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ.
10:13 squareit ಫಂಕ್ಷನ್ ಅನ್ನು ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ ಎಡಿಟ್ ಮಾಡಿ.
10:19 ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: open square bracket y comma z close the square bracket .
10:28 ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket a comma b close bracket.
10:36 ನಾವು ಫಂಕ್ಷನ್ ಅನ್ನು ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ಶಿಫ್ಟ್ ಆಗುವಂತೆ ಬದಲಿಸುವೆವು.
10:41 ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:
10:44 y is equal to b plus a raise to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ.
10:51 ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಉಳ್ಳ ಔಟ್ಪುಟ್ ಅನ್ನು ಜನರೇಟ್ ಮಾಡಿ.
10:56 Enter ಕೀಲಿಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಹೀಗೆ ಟೈಪ್ ಮಾಡಿ:
11:01 z is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ.
11:10 ಈಗ ಫೈಲ್ ಅನ್ನು ಸೇವ್ ಮಾಡಿ.
11:12 Xcos ವಿಂಡೋ ಗೆ ಹಿಂದಿರುಗಿ.
11:15 scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.
11:19 input port size ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ 1 comma 1 ಎಂದು ಟೈಪ್ ಮಾಡಿ.
11:27 ಇದೇ ರೀತಿ, output port size ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ 1 comma 1 ಎಂದು ಟೈಪ್ ಮಾಡಿ.
11:36 OK ಯನ್ನು ಒತ್ತಿ.
11:38 ಒಂದು ಹೊಸ Scilab Input Value Request ವಿಂಡೋ ಓಪನ್ ಆಗುವುದು.
11:41 ಟೆಕ್ಸ್ಟ್ ಬಾಕ್ಸ್ ನಲ್ಲಿ,
11:43 y1 ಆದ ನಂತರ ಒಂದು ಕೊಮಾ ವನ್ನು ಹಾಕಿ y2 ಎಂದು ಟೈಪ್ ಮಾಡಿ,
11:48 y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ.
11:52 ಈಗ u1 ನ ನಂತರ ಒಂದು ಕೊಮಾ ವನ್ನು ಹಾಕಿ ಮತ್ತು u2 ಎಂದು ಟೈಪ್ ಮಾಡಿ.
11:57 OK ಯನ್ನು ಕ್ಲಿಕ್ ಮಾಡಿ.
11:59 ಇನ್ನೊಂದು Scilab Input Value Request ವಿಂಡೋ ಓಪನ್ ಆಗುವುದು.
12:03 ಈಗ ಮುಂದೆ ಬರುವ ಮೂರು ವಿಂಡೋ ಗಳಲ್ಲಿ OK ಯನ್ನು ಕ್ಲಿಕ್ ಮಾಡಿ.
12:08 ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ.
12:11 ಈಗ scifunc ಬ್ಲಾಕ್ ಅನ್ನು ರಿಅಲೈನ್ ಮಾಡೋಣ.
12:14 Palette browser ವಿಂಡೋ ಗೆ ಹಿಂದಿರುಗಿ.
12:17 Sources ವಿಭಾಗದಲ್ಲಿರುವ , Constant underscore m ಬ್ಲಾಕ್ ಅನ್ನು Xcos ವಿಂಡೋ ಗೆ ಎಳೆದು ತನ್ನಿ.
12:24 ಇದನ್ನು Sinusoid generator ಬ್ಲಾಕ್ ನ ಕೆಳಗೆ ಇಡಿ.
12:28 Constant underscore m ಬ್ಲಾಕ್ ಅನ್ನು, scifunc ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
12:36 ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು 1 ಆಗಿದೆ.
12:39 ಅದನ್ನು ಬದಲಿಸಬೇಡಿ.
12:41 MUX ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ.
12:44 input port size ಅನ್ನು 3 ಎಂದು ಬದಲಿಸಿ.
12:47 OK ಯ ಮೇಲೆ ಕ್ಲಿಕ್ ಮಾಡಿ.
12:48 ಈಗ ನಾನು MUX ಬ್ಲಾಕ್ಅನ್ನು ರಿಸೈಜ್ ಮಾಡಿ, MUX ಮತ್ತು CSCOPE ಬ್ಲಾಕ್ ಗಳನ್ನು ಸರಿಯಾಗಿ ಕನೆಕ್ಟ್ ಮಾಡುವೆನು.
12:59 scifunc ಬ್ಲಾಕ್ ನ ಲೋಯರ್ ಔಟ್ಪುಟ್ ಪೋರ್ಟ್ ಅನ್ನು, MUX ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
13:07 xcos ಫೈಲ್ ಅನ್ನು ಸೇವ್ ಮಾಡಲು, File ಅನ್ನು ಕ್ಲಿಕ್ ಮಾಡಿ ಮತ್ತುSave ಅನ್ನು ಆಯ್ಕೆ ಮಾಡಿಕೊಳ್ಳಿ.
13:12 squareit.sci ಫೈಲ್ ಓಪನ್ ಆಗಿರುವ ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ.
13:18 ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ಅನ್ನು ಕ್ಲಿಕ್ ಮಾಡಿ.
13:23 ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು.
13:26 ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
13:30 Xcos ವಿಂಡೋ ದ ಮೆನ್ಯುಬಾರ್ ನಲ್ಲಿರುವ Start ಬಟನ್ ನ ಮೇಲೆ ಕ್ಲಿಕ್ ಮಾಡಿ.
13:35 ಒಂದು ಗ್ರಾಫಿಕ್ ವಿಂಡೋ ಕಾಣಿಸುವುದು.
13:38 ಈ ವಿಂಡೋ ಮೂರು ಪ್ಲಾಟ್ ಗಳನ್ನು ಹೊಂದಿರುವುದು.
13:40 ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ,
13:43 ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ, ಮತ್ತು
13:45 ಅಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್ ಕೆಂಪು ಬಣ್ಣದಲ್ಲಿದೆ.
13:49 ಗಮನಿಸಿ: ನಿರೀಕ್ಷಿಸಿದಂತೆ, ಫಂಕ್ಷನ್ ಇನ್ಪುಟ್ ಸೈನ್ ವೇವ್ ನ ಸ್ಕ್ವೇರ್ ಮಾಡಿ 1 ಯುನಿಟ್ ಆಫ್ಸೆಟ್ ಅನ್ನು ಷಿಫ್ಟ್ ಕೂಡ ಮಾಡಿದೆ.
13:59 ಮತ್ತು ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಅಂಪ್ಲಿಟ್ಯೂಡ್ ಅನ್ನು ಸಹ ಪಡೆದಿದ್ದೇವೆ.
14:05 plot window ವನ್ನು ಕ್ಲೋಸ್ ಮಾಡಿ.
14:08 ಸಂಕ್ಷಿಪ್ತವಾಗಿ,
14:10 ಈ ಟ್ಯುಟೋರಿಯಲ್ ನಲ್ಲಿ ನಾವು,
14:12 * ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
14:15 * Xcos ನಲ್ಲಿscifunc ಬ್ಲಾಕ್ ಅನ್ನು ಬಳಸುವುದು,
14:19 * ಮಲ್ಟಿಪಲ್ ಪ್ಲೋಟ್ ಗಳನ್ನು ಬರೆಯಲು MUX ಬ್ಲಾಕ್ ಅನ್ನು ಬಳಸುವುದು,
14:22 * ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
14:26 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
14:29 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
14:33 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
14:37 ಸ್ಪೋಕನ್ ಟ್ಯುಟೋರಿಯಲ್ ತಂಡವು :
14:40 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
14:43 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
14:47 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
14:53 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
14:57 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
15:05 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro.
15:15 ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.
15:19 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14