|
|
Line 1: |
Line 1: |
− | {| Border=1
| |
− | |'''Time'''
| |
− | |'''Narration'''
| |
| | | |
− | |-
| |
− | | 00:01
| |
− | | ಸೈಲ್ಯಾಬ್ ನಲ್ಲಿ, ''' Advanced Control of Continuous Time systems''' (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | | 00:09
| |
− | | ಈ ಟ್ಯುಟೋರಿಯಲ್ ನಲ್ಲಿ ನೀವು,
| |
− | |-
| |
− | |00:12
| |
− | | 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,
| |
− | |-
| |
− | |00:17
| |
− | | 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು, |-
| |
− | | 00:20
| |
− | | '''Bode plot''' (ಬೋಡ್ ಪ್ಲಾಟ್) ಅನ್ನು ರಚಿಸುವುದು,
| |
− | |-
| |
− | |00:22
| |
− | | '''numer''' (ನ್ಯೂಮರ್) ಮತ್ತು '''denom''' (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು,
| |
− | |-
| |
− | | 00:26
| |
− | | ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ.
| |
− | |-
| |
− | | 00:30
| |
− | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | |-
| |
− | |00:33
| |
− | |'''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು
| |
− | |-
| |
− | |00:36
| |
− | |'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
| |
− | |-
| |
− | | 00:40
| |
− | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.
| |
− | |-
| |
− | | 00:48
| |
− | | ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು '''Spoken Tutorial''' ವೆಬ್ಸೈಟ್ ಗೆ ಭೇಟಿಕೊಡಿ.
| |
− | |-
| |
− | |00:55
| |
− | |ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು.
| |
− | |-
| |
− | |01:02
| |
− | | ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ '''s''' ' ಅನ್ನು ಡಿಫೈನ್ ಮಾಡಬೇಕು.
| |
− | |-
| |
− | |01:08
| |
− | |ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
| |
− | |-
| |
− | |01:11
| |
− | |ಇಲ್ಲಿ, ಹೀಗೆ ಟೈಪ್ ಮಾಡಿ: '''s equal to poly open parenthesis zero comma open single quote s close single quote close parenthesis''', '''Enter''' ಅನ್ನು ಒತ್ತಿ.
| |
− | |-
| |
− | | 01:25
| |
− | |''' 's' ''' ಇದು ಔಟ್ಪುಟ್ ಆಗಿದೆ.
| |
− | |-
| |
− | | 01:27
| |
− | | ''' 's' ''' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.
| |
− | |-
| |
− | |01:32
| |
− | | ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ:
| |
− | |-
| |
− | |01:35
| |
− | | '''s equal to percentage s''', '''Enter''' ಅನ್ನು ಒತ್ತಿ.
| |
− | |-
| |
− | |01:41
| |
− | |ಈಗ ನಾವು '''syslin''' ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ.
| |
− | |-
| |
− | |01:44
| |
− | |'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, '''’syslin’''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ.
| |
− | |-
| |
− | |01:51
| |
− | ||''' G of s is equal to 2 over 9 plus 2 s plus s square'''.
| |
− | |-
| |
− | |01:58
| |
− | |'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, '''step''' ಆಯ್ಕೆಯೊಂದಿಗೆ '''csim''' ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
| |
− | |-
| |
− | | 02:06
| |
− | |ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ.
| |
− | |-
| |
− | |02:09
| |
− | ||ಇಲ್ಲಿ, ಹೀಗೆ ಟೈಪ್ ಮಾಡಿ: '''sys''' capital '''G''' '''equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis'''
| |
− | |-
| |
− | |02:32
| |
− | |ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, '''c''' ಯನ್ನು ಬಳಸಲಾಗಿದೆ.
| |
− | |-
| |
− | |02:38
| |
− | |'''Enter''' ಅನ್ನು ಒತ್ತಿ.
| |
− | |-
| |
− | | 02:40
| |
− | ||ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ.
| |
− | |-
| |
− | | 02:44
| |
− | |ಇದನ್ನು '''2 over 9, plus 2 s, plus s square''' ನಿಂದ ಸೂಚಿಸಲಾಗಿದೆ.
| |
− | |-
| |
− | |02:49
| |
− | | ನಂತರ, ಹೀಗೆ ಟೈಪ್ ಮಾಡಿ: '''t equal to zero colon zero point one colon ten semicolon'''
| |
− | |-
| |
− | |02:57
| |
− | | '''Enter''' ಅನ್ನು ಒತ್ತಿ.
| |
− | |-
| |
− | | 02:59
| |
− | |ನಂತರ ಹೀಗೆ ಟೈಪ್ ಮಾಡಿ: ''' y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon'''.
| |
− | |-
| |
− | | 03:15
| |
− | |'''Enter''' ಅನ್ನು ಒತ್ತಿ.
| |
− | |-
| |
− | | 03:17
| |
− | | ನಂತರ, ಹೀಗೆ ಟೈಪ್ ಮಾಡಿ: ''' plot, open parenthesis, t, comma, y, one, close parenthesis, semicolon'''.
| |
− | |-
| |
− | | 03:24
| |
− | |'''Enter''' ಅನ್ನು ಒತ್ತಿ.
| |
− | |-
| |
− | |03:26
| |
− | | ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ.
| |
− | |-
| |
− | |03:33
| |
− | |ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ.
| |
− | |-
| |
− | | 03:39
| |
− | |'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು.
| |
− | |-
| |
− | | 03:47
| |
− | |ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
| |
− | |-
| |
− | |03:51
| |
− | || ಹೀಗೆ ಟೈಪ್ ಮಾಡಿ: '''U two is equal to sine, open parenthesis, t, close parenthesis, semicolon'''.
| |
− | |-
| |
− | | 03:59
| |
− | |'''Enter''' ಅನ್ನು ಒತ್ತಿ.
| |
− | |-
| |
− | | 04:01
| |
− | |ನಂತರ, ಹೀಗೆ ಟೈಪ್ ಮಾಡಿ: '''y two, is equal to, c sim, open parenthesis, u two, comma, t comma, sys capital G, close the bracket, semicolon'''.
| |
− | |-
| |
− | | 04:15
| |
− | |'''Enter''' ಅನ್ನು ಒತ್ತಿ.
| |
− | |-
| |
− | |04:17
| |
− | ||ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' ''' sysG''' ಅನ್ನು ಬಳಸುತ್ತಿದ್ದೇವೆ.
| |
− | |-
| |
− | |04:25
| |
− | |ನಂತರ, ಹೀಗೆ ಟೈಪ್ ಮಾಡಿ: '''plot, open parenthesis, t comma, open square bracket, u two, semicolon, y two, close square bracket, close parenthesis'''.
| |
− | |-
| |
− | | 04:39
| |
− | | '''u2''' ಮತ್ತು '''y2''' ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, '''u2''' ಮತ್ತು '''y2''' ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ.
| |
− | |-
| |
− | | 04:50
| |
− | |'''Enter''' ಅನ್ನು ಒತ್ತಿ.
| |
− | |-
| |
− | | 04:52
| |
− | | ಈ ಪ್ಲಾಟ್ , 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲಾಟ್' ಎಂದು ಕರೆಯುತ್ತಾರೆ.
| |
− | |-
| |
− | | 05:01
| |
− | |'''Response Plot''', ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ.
| |
− | |-
| |
− | | 05:06
| |
− | | ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು
| |
− | |-
| |
− | | 05:11
| |
− | |ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ.
| |
− | |-
| |
− | | 05:15
| |
− | |ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, '''Amplitude''' (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ.
| |
− | |-
| |
− | | 05:23
| |
− | |ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ.
| |
− | |-
| |
− | |05:26
| |
− | |ನಾವು '''2, over, 9 plus 2 s plus s square''' ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ.
| |
− | |-
| |
− | | 05:32
| |
− | |ದಯವಿಟ್ಟು ಗಮನಿಸಿ, ''''f r e q'''' ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ.
| |
− | |-
| |
− | | 05:39
| |
− | |ಆದ್ದರಿಂದ, '''f r e q''' ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.
| |
− | |-
| |
− | | 05:44
| |
− | |'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
| |
− | |-
| |
− | | 05:47
| |
− | |''' f r, is equal to, open square bracket, zero point zero one, colon, zero point one, colon, ten, close square bracket, semicolon'''
| |
− | |-
| |
− | | 06:00
| |
− | | '''Enter''' ಅನ್ನು ಒತ್ತಿ.
| |
− | |-
| |
− | | 06:03
| |
− | |'ಫ್ರೀಕ್ವೆನ್ಸಿ' ಯು '''Hertz''' (ಹರ್ಟ್ಜ್) ನಲ್ಲಿದೆ.
| |
− | |-
| |
− | | 06:06
| |
− | |ನಂತರ, ಹೀಗೆ ಟೈಪ್ ಮಾಡಿ: '''bode, open parenthesis, sys, capital G, comma, fr, close parenthesis'''.
| |
− | |-
| |
− | | 06:15
| |
− | | ಮತ್ತು '''Enter''' ಅನ್ನು ಒತ್ತಿ.
| |
− | |-
| |
− | | 06:17
| |
− | | 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ.
| |
− | |-
| |
− | | 06:20
| |
− | |ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ.
| |
− | |-
| |
− | | 06:23
| |
− | |ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, '''p equal to s square plus nine s plus nine''' ಇದೆ.
| |
− | |-
| |
− | | 06:32
| |
− | | ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ.
| |
− | |-
| |
− | | 06:36
| |
− | |'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
| |
− | |-
| |
− | | 06:38
| |
− | |ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
| |
− | |-
| |
− | | 06:40
| |
− | |''' p is equal to s square plus nine asterisk s plus nine'''
| |
− | |-
| |
− | | 06:47
| |
− | |ಮತ್ತು ''' Enter''' ಅನ್ನು ಒತ್ತಿ.
| |
− | |-
| |
− | | 06:49
| |
− | | ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
| |
− | |-
| |
− | | 06:51
| |
− | |'''sys two, is equal to, syslin, open parenthesis, open single quote, c, close single quote, comma, nine divided by p, close parenthesis'''
| |
− | |-
| |
− | | 07:04
| |
− | |ಮತ್ತು ''' Enter''' ಅನ್ನು ಒತ್ತಿ.
| |
− | |-
| |
− | | 07:07
| |
− | |ನಂತರ, ಹೀಗೆ ಟೈಪ್ ಮಾಡಿ: '''t equal to zero, colon, zero point one, colon, ten, semicolon '''
| |
− | |-
| |
− | | 07:14
| |
− | |'''Enter''' ಅನ್ನು ಒತ್ತಿ.
| |
− | |-
| |
− | | 07:17
| |
− | | ಹೀಗೆ ಟೈಪ್ ಮಾಡಿ: ''' y is equal to c sim, open parenthesis, open single quote, step, close single quote, comma, t comma, sys two, close parenthesis, semicolon'''
| |
− | |-
| |
− | | 07:31
| |
− | |'''Enter''' ಅನ್ನು ಒತ್ತಿ.
| |
− | |-
| |
− | | 07:33
| |
− | |ನಂತರ ಹೀಗೆ ಟೈಪ್ ಮಾಡಿ: '''plot, open parenthesis, t comma y, close parenthesis'''.
| |
− | |-
| |
− | | 07:39
| |
− | | '''Enter''' ಅನ್ನು ಒತ್ತಿ.
| |
− | |-
| |
− | | 07:41
| |
− | |ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ.
| |
− | |-
| |
− | | 07:46
| |
− | |'''p''' ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ
| |
− | |-
| |
− | | 07:49
| |
− | | ಹೀಗೆ ಟೈಪ್ ಮಾಡಿ: '''roots of p''' ಮತ್ತು '''Enter''' ಅನ್ನು ಒತ್ತಿ.
| |
− | |-
| |
− | | 07:54
| |
− | |ಈ 'ರೂಟ್' ಗಳು, '''sys two''' ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ.
| |
− | |-
| |
− | | 07:59
| |
− | | ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ.
| |
− | |-
| |
− | | 08:02
| |
− | | ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
| |
− | |-
| |
− | | 08:11
| |
− | |'''G of s is equal to 2, over, 9 plus 6 s plus s square'''. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
| |
− | |-
| |
− | | 08:20
| |
− | |ನಂತರ, '''G of s is equal to, two, over 9 plus s square'''. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
| |
− | |-
| |
− | | 08:28
| |
− | |'''G of s is equal to, 2, over 9 minus 6 s plus s square''' ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
| |
− | |-
| |
− | | 08:36
| |
− | |ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡ್ ಪ್ಲಾಟ್ ಅನ್ನು ಅನ್ನು ರಚಿಸಿ.
| |
− | |-
| |
− | | 08:45
| |
− | |'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
| |
− | |-
| |
− | | 08:48
| |
− | |ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.
| |
− | |-
| |
− | | 08:55
| |
− | | ಅದು ಹೇಗೆ ಎಂದು ನಾನು ತೋರಿಸುತ್ತೇನೆ.
| |
− | |-
| |
− | | 08:57
| |
− | |ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
| |
− | |-
| |
− | | 08:59
| |
− | |''' sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis'''.
| |
− | |-
| |
− | | 09:19
| |
− | | '''Enter''' ಅನ್ನು ಒತ್ತಿ.
| |
− | |-
| |
− | | 09:21
| |
− | |ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:
| |
− | |-
| |
− | | 09:24
| |
− | |'''g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis'''.
| |
− | |-
| |
− | | 09:40
| |
− | | '''Enter''' ಅನ್ನು ಒತ್ತಿ.
| |
− | |-
| |
− | | 09:42
| |
− | |ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
| |
− | |-
| |
− | | 09:44
| |
− | |'''sys four, is equal to, syslin, open parenthesis, open single quote, c, close single quote, comma, g, close parenthesis'''.
| |
− | |-
| |
− | | 09:55
| |
− | |'''Enter''' ಅನ್ನು ಒತ್ತಿ.
| |
− | |-
| |
− | | 09:58
| |
− | |ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು
| |
− | |-
| |
− | | 10:01
| |
− | |'''six plus s, over, 19 plus six s, plus s square''' ಆಗಿ ಪಡೆಯುತ್ತೇವೆ:
| |
− | |-
| |
− | | 10:07
| |
− | | '''’sys’''' ಎಂಬ ವೇರಿಯೇಬಲ್, '''’rational’''' ಟೈಪ್ ಆಗಿದೆ.
| |
− | |-
| |
− | | 10:10
| |
− | |ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು.
| |
− | |-
| |
− | | 10:16
| |
− | |'''sys of two, numer of sys''' ಅಥವಾ '''numer of g''' – ಇದು ನ್ಯೂಮಿರೇಟರ್ ಅನ್ನು ಕೊಡುತ್ತದೆ.
| |
− | |-
| |
− | | 10:22
| |
− | | '''sys(3) ''' ಅಥವಾ '''denom of sys''' ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು.
| |
− | |-
| |
− | | 10:30
| |
− | | '''p l z r''' ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು.
| |
− | |-
| |
− | | 10:37
| |
− | |ಇದರ ಸಿಂಟ್ಯಾಕ್ಸ್, '''p l z r of sys''' ಆಗಿದೆ.
| |
− | |-
| |
− | | 10:41
| |
− | | ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ.
| |
− | |-
| |
− | | 10:46
| |
− | |ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
| |
− | |-
| |
− | | 10:48
| |
− | |ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ:
| |
− | |-
| |
− | | 10:50
| |
− | |'''sys three, open parenthesis, two, close parenthesis'''.
| |
− | |-
| |
− | | 10:55
| |
− | |'''Enter''' ಅನ್ನು ಒತ್ತಿ. ಇದು '''sys three''' ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ '6 + s' ಅನ್ನು ಕೊಡುತ್ತದೆ.
| |
− | |-
| |
− | | 11:03
| |
− | |ಅಥವಾ, ನೀವು ಹೀಗೆ ಟೈಪ್ ಮಾಡಬಹುದು:
| |
− | |-
| |
− | | 11:05
| |
− | |'''numer, open parenthesis, sys three, close parenthesis'''.
| |
− | |-
| |
− | | 11:11
| |
− | |'''Enter''' ಅನ್ನು ಒತ್ತಿ.
| |
− | |-
| |
− | | 11:13
| |
− | | '''system three''' ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ.
| |
− | |-
| |
− | | 11:17
| |
− | |ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ:
| |
− | |-
| |
− | | 11:19
| |
− | |'''sys three, open parenthesis, three, close parenthesis'''. '''Enter''' ಅನ್ನು ಒತ್ತಿ.
| |
− | |-
| |
− | | 11:26
| |
− | |ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ.
| |
− | |-
| |
− | | 11:30
| |
− | |ನೀವು ಹೀಗೆ ಸಹ ಟೈಪ್ ಮಾಡಬಹುದು: '''denom, open parenthesis, sys three, close parenthesis'''.
| |
− | |-
| |
− | | 11:36
| |
− | |'''Enter''' ಅನ್ನು ಒತ್ತಿ.
| |
− | |-
| |
− | | 11:38
| |
− | |ನಂತರ, ಹೀಗೆ ಟೈಪ್ ಮಾಡಿ: '''p l z r, open parenthesis, sys three, close parenthesis'''.
| |
− | |-
| |
− | | 11:44
| |
− | |''' Enter''' ಅನ್ನು ಒತ್ತಿ.
| |
− | |-
| |
− | | 11:47
| |
− | |ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ.
| |
− | |-
| |
− | | 11:50
| |
− | |ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.
| |
− | |-
| |
− | | 11:58
| |
− | |ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ.
| |
− | |-
| |
− | | 12:01
| |
− | |ಈ ಟ್ಯುಟೋರಿಲ್ ನಲ್ಲಿ ನಾವು:
| |
− | |-
| |
− | | 12:03
| |
− | |ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,
| |
− | |-
| |
− | | 12:08
| |
− | | ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು,
| |
− | |-
| |
− | | 12:11
| |
− | | ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ.
| |
− | |-
| |
− | |12:15
| |
− | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
| |
− | |-
| |
− | | 12:19
| |
− | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
| |
− | |-
| |
− | |12:22
| |
− | || ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
| |
− | |-
| |
− | |12:27
| |
− | || ಸ್ಪೋಕನ್ ಟ್ಯುಟೋರಿಯಲ್ ತಂಡವು :
| |
− | |-
| |
− | |12:29
| |
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
| |
− | |-
| |
− | |12:32
| |
− | || ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
| |
− | |-
| |
− | |12:36
| |
− | || ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
| |
− | |-
| |
− | |12:43
| |
− | | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
| |
− | |-
| |
− | | 12:47
| |
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
| |
− | |-
| |
− | | 12:55
| |
− | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 13:06
| |
− | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | |-
| |
− | |13:08
| |
− | | ಧನ್ಯವಾದಗಳು.
| |
− | |}
| |