Difference between revisions of "Scilab/C4/Control-systems/Kannada"

From Script | Spoken-Tutorial
Jump to: navigation, search
Line 1: Line 1:
 
{| Border=1
 
{| Border=1
 
 
|'''Time'''
 
|'''Time'''
 
 
|'''Narration'''
 
|'''Narration'''
  
 
|-
 
|-
 
| 00:01
 
| 00:01
| ಸೈಲ್ಯಾಬ್ ''' Advanced Control of Continuous Time systems''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| ಸೈಲ್ಯಾಬ್ ನಲ್ಲಿ, ''' Advanced Control of Continuous Time systems''' (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:09
 
| 00:09
Line 13: Line 11:
 
|-
 
|-
 
|00:12
 
|00:12
| ಸೆಕೆಂಡ್ ಮತ್ತು ಹೈಯರ್ ಆರ್ಡರ್ ಗಳಲ್ಲಿ 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,  
+
| 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,  
 
|-
 
|-
 
|00:17
 
|00:17
| 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ ರೆಸ್ಪಾನ್ಸ್ ಗಳನ್ನು ಪ್ಲೋಟ್ ಮಾಡುವುದು,  
+
| 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು, |-
|-
+
 
| 00:20
 
| 00:20
| '''Bode plot''' ಅನ್ನು ಮಾಡುವುದು,
+
| '''Bode plot''' (ಬೋಡ್ ಪ್ಲಾಟ್) ಅನ್ನು ರಚಿಸುವುದು,
 
|-
 
|-
 
|00:22
 
|00:22
| '''numer''' ಮತ್ತು ''' denom''' ಸೈಲ್ಯಾಬ್ ಫಂಕ್ಷನ್ ಗಳ ಕುರಿತು,  
+
| '''numer''' (ನ್ಯೂಮರ್) ಮತ್ತು '''denom''' (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು,  
 
|-
 
|-
 
| 00:26
 
| 00:26
| ಮತ್ತು ಒಂದು ಸಿಸ್ಟಮ್ ನ ''' poles''' ಮತ್ತು '''zeros''' ಗಳನ್ನು ಪ್ಲೋಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ.  
+
| ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್  ಮಾಡುವುದು- ಇವುಗಳ ಕುರಿತು ಕಲಿಯುವಿರಿ.  
 
|-
 
|-
 
| 00:30
 
| 00:30
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|-
 
|-
 
|00:33
 
|00:33
Line 35: Line 32:
 
|00:36
 
|00:36
 
|'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 
|'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 
 
|-
 
|-
 
| 00:40
 
| 00:40
| ಈ  ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಕುರಿತು ಮತ್ತು 'ಕಂಟ್ರೋಲ್ ಸಿಸ್ಟಮ್' ನ ಕುರಿತು  ತಿಳಿದಿರಬೇಕು.  
+
| ಈ  ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.  
 
|-
 
|-
 
| 00:48
 
| 00:48
| ಸೈಲ್ಯಾಬ್ ಅನ್ನು ಕಲಿಯಲು ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ಸ್ಪೋಕನ್ ಟ್ಯುಟೋರಿಯಲ್ ನ ವೆಬ್ಸೈಟ್ ಗೆ ಭೇಟಿಕೊಡಿ.
+
| ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು '''Spoken Tutorial''' ವೆಬ್ಸೈಟ್ ಗೆ ಭೇಟಿಕೊಡಿ.
 
|-
 
|-
 
|00:55
 
|00:55
|ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್ ' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವರ್ಣಿಸುವೆನು.  
+
|ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು.  
 
|-
 
|-
 
|01:02
 
|01:02
| ಇದಕ್ಕಾಗಿ  ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್'''s''' ಅನ್ನು ಡಿಫೈನ್ ಮಾಡುವೆವು.
+
| ಇದಕ್ಕಾಗಿ  ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ '''s''' ' ಅನ್ನು ಡಿಫೈನ್ ಮಾಡಬೇಕು.
 
|-
 
|-
 
|01:08
 
|01:08
|ಈಗ 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗಿ.
+
|ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
 
|-
 
|-
 
|01:11
 
|01:11
|ಇಲ್ಲಿ ಹೀಗೆ ಟೈಪ್ ಮಾಡಿ: '''s equal to poly open parenthesis zero comma open single quote s close single quote close parenthesis''', '''Enter''' ಅನ್ನು ಒತ್ತಿ.
+
|ಇಲ್ಲಿ, ಹೀಗೆ ಟೈಪ್ ಮಾಡಿ: '''s equal to poly open parenthesis zero comma open single quote s close single quote close parenthesis''', '''Enter''' ಅನ್ನು ಒತ್ತಿ.
 
|-
 
|-
 
| 01:25
 
| 01:25
Line 59: Line 55:
 
|-
 
|-
 
| 01:27
 
| 01:27
| ''' 's' ''' ಅನ್ನು 'ಕಂಟಿನ್ಯುಯಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ಆಗಿ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.  
+
| ''' 's' ''' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.  
 
|-
 
|-
 
|01:32
 
|01:32
Line 68: Line 64:
 
|-
 
|-
 
|01:41
 
|01:41
|ಈಗ '''syslin''' ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ.   
+
|ಈಗ ನಾವು '''syslin''' ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ.   
 
|-
 
|-
 
|01:44
 
|01:44
|ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ಡಿಫೈನ್ ಮಾಡಲು ''' ’syslin’ ''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸುವೆವು.  
+
|'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, '''’syslin’''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ.  
 
|-
 
|-
 
|01:51
 
|01:51
Line 77: Line 73:
 
|-
 
|-
 
|01:58
 
|01:58
|'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು '''csim''' ಅನ್ನು '''step''' ಆಯ್ಕೆಯೊಂದಿಗೆ ಬಳಸಿ ಮತ್ತು 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುತ್ತೇವೆ.  
+
|'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, '''step''' ಆಯ್ಕೆಯೊಂದಿಗೆ '''csim''' ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.  
 
|-
 
|-
 
| 02:06
 
| 02:06
| 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗಿ.
+
|ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ.
 
+
 
|-
 
|-
 
|02:09
 
|02:09
||ಇಲ್ಲಿ ಹೀಗೆ ಟೈಪ್ ಮಾಡಿ: '''sys''' capital '''G''' '''equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis'''
+
||ಇಲ್ಲಿ, ಹೀಗೆ ಟೈಪ್ ಮಾಡಿ: '''sys''' capital '''G''' '''equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis'''
 
|-
 
|-
 
|02:32
 
|02:32
|ಇಲ್ಲಿ ನಾವು, 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ '''c''' ಯನ್ನು ಬಳಸುತ್ತಿದ್ದೇವೆ.  
+
|ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, '''c''' ಯನ್ನು ಬಳಸಲಾಗಿದೆ.  
 
|-
 
|-
 
|02:38
 
|02:38
Line 93: Line 88:
 
|-
 
|-
 
| 02:40
 
| 02:40
||ಔಟ್ಪುಟ್ ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ ಅಂದರೆ
+
||ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ.
 
|-
 
|-
 
| 02:44
 
| 02:44
|'''2 over 9 plus 2 s plus s square'''.  
+
|ಇದನ್ನು '''2 over 9, plus 2 s, plus s square''' ನಿಂದ ಸೂಚಿಸಲಾಗಿದೆ.  
 
|-
 
|-
 
|02:49
 
|02:49
Line 105: Line 100:
 
|-
 
|-
 
| 02:59
 
| 02:59
|ನಂತರ ಹೀಗೆ ಟೈಪ್ ಮಾಡಿ: ''' y one is equal to c sim open parenthesis open single quote step close single quote comma t comma sys capital G close the parenthesis semicolon'''  
+
|ನಂತರ ಹೀಗೆ ಟೈಪ್ ಮಾಡಿ: ''' y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon'''.
 
|-
 
|-
 
| 03:15
 
| 03:15
Line 111: Line 106:
 
|-
 
|-
 
| 03:17
 
| 03:17
| ನಂತರ ಹೀಗೆ ಟೈಪ್ ಮಾಡಿ: ''' plot open parenthesis t comma y one close parenthesis semicolon'''  
+
| ನಂತರ, ಹೀಗೆ ಟೈಪ್ ಮಾಡಿ: ''' plot, open parenthesis, t, comma, y, one, close parenthesis, semicolon'''.
 
|-
 
|-
 
| 03:24
 
| 03:24
Line 117: Line 112:
 
|-
 
|-
 
|03:26
 
|03:26
|ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ  'ಸ್ಟೆಪ್ ರೆಸ್ಪಾನ್ಸ್' ಅನ್ನು ಔಟ್ಪುಟ್ ಡಿಸ್ಪ್ಲೇ ಮಾಡುತ್ತದೆ.  
+
| ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ  'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ.  
 
|-
 
|-
 
|03:33
 
|03:33
|ಈಗ ನಾವು 'ಸೈನ್ ಇನ್ಪುಟ್ ' ಗೆ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ.
+
|ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ.
 
|-
 
|-
 
| 03:39
 
| 03:39
|'ಸೈನ್ ಇನ್ಪುಟ್' ಗಳನ್ನು 'ಸೆಕೆಂಡ್ ಆರ್ಡರ್ ಸಿಸ್ಟಮ್ ನಿಂದ ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಆಗಿ ಸುಲಭವಾಗಿ ಕೊಡಬಹುದು.  
+
|'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು.  
 
|-
 
|-
 
| 03:47
 
| 03:47
|ಈಗ 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗಿ.
+
|ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
 
|-
 
|-
 
|03:51
 
|03:51
|| ಹೀಗೆ ಟೈಪ್ ಮಾಡಿ: '''U two is equal to sine open parenthesis t close parenthesis semicolon'''.
+
|| ಹೀಗೆ ಟೈಪ್ ಮಾಡಿ: '''U two is equal to sine, open parenthesis, t, close parenthesis, semicolon'''.
 
|-
 
|-
 
| 03:59
 
| 03:59
Line 135: Line 130:
 
|-
 
|-
 
| 04:01
 
| 04:01
|ನಂತರ ಹೀಗೆ ಟೈಪ್ ಮಾಡಿ: '''y two is equal to c sim open parenthesis u two comma t comma sys capital G close the bracket semicolon'''.
+
|ನಂತರ, ಹೀಗೆ ಟೈಪ್ ಮಾಡಿ: '''y two, is equal to, c sim, open parenthesis, u two, comma, t comma, sys capital G, close the bracket, semicolon'''.
 
|-
 
|-
 
| 04:15
 
| 04:15
Line 141: Line 136:
 
|-
 
|-
 
|04:17
 
|04:17
||ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ ''' sysG''' , 'ಕಂಟಿನ್ಯುಯಸ್ ಟೈಮ್ ಸೆಕೆಂಡ್ ಆರ್ಡರ್ ಸಿಸ್ಟಮ್' ಅನ್ನು  ಬಳಸುತ್ತಿದ್ದೇವೆ.
+
||ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' ''' sysG''' ಅನ್ನು  ಬಳಸುತ್ತಿದ್ದೇವೆ.
 
|-
 
|-
 
|04:25
 
|04:25
|ನಂತರ ಹೀಗೆ ಟೈಪ್ ಮಾಡಿ: '''plot open parenthesis t comma open square bracket u two semicolon y two close square bracket close parenthesis'''.
+
|ನಂತರ, ಹೀಗೆ ಟೈಪ್ ಮಾಡಿ: '''plot, open parenthesis, t comma, open square bracket, u two, semicolon, y two, close square bracket, close parenthesis'''.
 
|-
 
|-
 
| 04:39
 
| 04:39
| '''u2''' ಮತ್ತು '''y2''' ಗಳ ನಡುವೆ ಸೆಮಿಕೋಲನ್ ಹಾಕಿರುವಿರೇ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ, '''u2''' ಮತ್ತು '''y2''' ಗಳು ಒಂದೇ ಗಾತ್ರದ ರೋ ವೆಕ್ಟರ್ ಗಳಾಗಿವೆ.  
+
| '''u2''' ಮತ್ತು '''y2''' ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, '''u2''' ಮತ್ತು '''y2''' ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ.  
 
|-
 
|-
 
| 04:50
 
| 04:50
Line 153: Line 148:
 
|-
 
|-
 
| 04:52
 
| 04:52
| ಈ ಪ್ಲೋಟ್ , 'ಸ್ಟೆಪ್ ಇನ್ಪುಟ್' ಮತ್ತು 'ಸೈನ್ ಇನ್ಪುಟ್' ಗಳಿಗೆ ಸಿಸ್ಟಮ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲೋಟ್' ಎಂದು ಕರೆಯುತ್ತಾರೆ.
+
| ಈ ಪ್ಲಾಟ್ , 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲಾಟ್' ಎಂದು ಕರೆಯುತ್ತಾರೆ.
 
|-
 
|-
 
| 05:01
 
| 05:01
|'''Response Plot''' ಇದು ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲೋಟ್ ಮಾಡುತ್ತದೆ.  
+
|'''Response Plot''', ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ.  
 
|-
 
|-
 
| 05:06
 
| 05:06
|ನಾವು ನಿರೀಕ್ಷಿಸಿದಂತೆ ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು  
+
| ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು  
 
|-
 
|-
 
| 05:11
 
| 05:11
Line 165: Line 160:
 
|-
 
|-
 
| 05:15
 
| 05:15
|'''Amplitude''' ಇದು '''transfer''' ಫಂಕ್ಷನ್ ನ ಮೂಲಕ ಪಾಸ್ ಆಗಿರುವುದರಿಂದ, ಇನ್ಪುಟ್ ಮತ್ತು ಔಟ್ಪುಟ್ ಗಳಿಗೆ ಬೇರೆ ಬೇರೆಯಾಗಿರುತ್ತದೆ.  
+
|ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, '''Amplitude''' (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ.  
 
|-
 
|-
 
| 05:23
 
| 05:23
|ಇದೊಂದು 'ಅಂಡರ್-ಡ್ಯಾಂಪ್ಡ್' ಉದಾಹರಣೆಯಾಗಿದೆ.
+
|ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ.
 
|-
 
|-
 
|05:26
 
|05:26
|ಈಗ ''' 2 over 9 plus 2 s plus s square''' ಇದರ '''bode plot''' ಅನ್ನು ಪ್ಲೋಟ್ ಮಾಡೋಣ.
+
|ನಾವು '''2, over, 9 plus 2 s plus s square''' ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ.
 
|-
 
|-
 
| 05:32
 
| 05:32
|ದಯವಿಟ್ಟು ಗಮನಿಸಿ, ''''f r e q''''  ಕಮಾಂಡ್ ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಕಮಾಂಡ್ ಆಗಿದೆ.  
+
|ದಯವಿಟ್ಟು ಗಮನಿಸಿ, ''''f r e q''''  ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ.  
 
|-
 
|-
 
| 05:39
 
| 05:39
|ಹಾಗಾಗಿ  '''f r e q''' ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.  
+
|ಆದ್ದರಿಂದ, '''f r e q''' ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.  
 
|-
 
|-
 
| 05:44
 
| 05:44
Line 183: Line 178:
 
|-
 
|-
 
| 05:47
 
| 05:47
|''' f r is equal to open square bracket zero point zero one colon zero point one colon ten close square bracket semicolon.'''
+
|''' f r, is equal to, open square bracket, zero point zero one, colon, zero point one, colon, ten, close square bracket, semicolon'''
 
|-
 
|-
 
| 06:00
 
| 06:00
Line 189: Line 184:
 
|-
 
|-
 
| 06:03
 
| 06:03
|'ಫ್ರೀಕ್ವೆನ್ಸಿ' ಯು '''Hertz''' ನಲ್ಲಿದೆ.
+
|'ಫ್ರೀಕ್ವೆನ್ಸಿ' ಯು '''Hertz''' (ಹರ್ಟ್ಜ್) ನಲ್ಲಿದೆ.
 
|-
 
|-
 
| 06:06
 
| 06:06
|ನಂತರ ಹೀಗೆ ಟೈಪ್ ಮಾಡಿ: '''bode open parenthesis sys capital G comma fr close parenthesis'''.
+
|ನಂತರ, ಹೀಗೆ ಟೈಪ್ ಮಾಡಿ: '''bode, open parenthesis, sys, capital G, comma, fr, close parenthesis'''.
 
|-
 
|-
 
| 06:15
 
| 06:15
Line 198: Line 193:
 
|-
 
|-
 
| 06:17
 
| 06:17
| '''bode plot''' ಅನ್ನು ತೋರಿಸುತ್ತದೆ.  
+
| 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ.  
 
|-
 
|-
 
| 06:20
 
| 06:20
Line 204: Line 199:
 
|-
 
|-
 
| 06:23
 
| 06:23
|ನಾವು ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, '''p equal to s square plus nine s plus nine''' ಅನ್ನು ಹೊಂದಿದ್ದೇವೆ.
+
|ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, '''p equal to s square plus nine s plus nine''' ಇದೆ.
 
|-
 
|-
 
| 06:32
 
| 06:32
| ಈಗ ನಾವು ಈ ಸಿಸ್ಟಮ್ ಗೆ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡೋಣ.  
+
| ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ.  
 
|-
 
|-
 
| 06:36
 
| 06:36
Line 225: Line 220:
 
|-
 
|-
 
| 06:51
 
| 06:51
|'''sys two is equal to syslin open parenthesis open single quote c close single quote comma nine divided by p close parenthesis'''
+
|'''sys two, is equal to, syslin, open parenthesis, open single quote, c, close single quote, comma, nine divided by p, close parenthesis'''
 
|-
 
|-
 
| 07:04
 
| 07:04
Line 231: Line 226:
 
|-
 
|-
 
| 07:07
 
| 07:07
|ಮತ್ತೆ ಹೀಗೆ ಟೈಪ್ ಮಾಡಿ: '''t equal to zero colon zero point one colon ten semicolon '''
+
|ನಂತರ, ಹೀಗೆ ಟೈಪ್ ಮಾಡಿ: '''t equal to zero, colon, zero point one, colon, ten, semicolon '''
 
|-
 
|-
 
| 07:14
 
| 07:14
Line 237: Line 232:
 
|-
 
|-
 
| 07:17
 
| 07:17
|''' y is equal to c sim open parenthesis open single quote step close single quote comma t comma sys two close parenthesis semicolon''' ಎಂದು ಟೈಪ್ ಮಾಡಿ.
+
| ಹೀಗೆ ಟೈಪ್ ಮಾಡಿ: ''' y is equal to c sim, open parenthesis, open single quote, step, close single quote, comma, t comma, sys two, close parenthesis, semicolon'''  
 
|-
 
|-
 
| 07:31
 
| 07:31
Line 243: Line 238:
 
|-
 
|-
 
| 07:33
 
| 07:33
|ನಂತರ ಹೀಗೆ ಟೈಪ್ ಮಾಡಿ: '''plot open parenthesis t comma y close parenthesis'''.
+
|ನಂತರ ಹೀಗೆ ಟೈಪ್ ಮಾಡಿ: '''plot, open parenthesis, t comma y, close parenthesis'''.
 
|-
 
|-
 
| 07:39
 
| 07:39
Line 249: Line 244:
 
|-
 
|-
 
| 07:41
 
| 07:41
|ಇಲ್ಲಿ ' ಓವರ್ ಡ್ಯಾಂಪ್ಡ್ ಸಿಸ್ಟಮ್ ನ ರೆಸ್ಪಾನ್ಸ್ ಪ್ಲೋಟ್ ' ಅನ್ನು ತೋರಿಸಲಾಗಿದೆ.  
+
|ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' , ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ.  
 
|-
 
|-
 
| 07:46
 
| 07:46
Line 255: Line 250:
 
|-
 
|-
 
| 07:49
 
| 07:49
|'''roots of p''' ಎಂದು ಟೈಪ್ ಮಾಡಿ ಮತ್ತು '''Enter'''  ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''roots of p''' ಮತ್ತು '''Enter'''  ಅನ್ನು ಒತ್ತಿ.
 
|-
 
|-
 
| 07:54
 
| 07:54
|ಈ ರೂಟ್ ಗಳು '''sys two''' ಎಂಬ ಸಿಸ್ಟಮ್ ನ ಪೋಲ್ ಗಳಾಗಿವೆ.
+
|ಈ 'ರೂಟ್' ಗಳು, '''sys two''' ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ.
 
|-
 
|-
 
| 07:59
 
| 07:59
| ಸಿಸ್ಟಮ್ ನ ರೂಟ್ ಅಥವಾ ಪೋಲ್ ಗಳನ್ನು ಇಲ್ಲಿ ತೋರಿಸಲಾಗಿದೆ.  
+
| ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ.  
 
|-
 
|-
 
| 08:02
 
| 08:02
| ಈಗ 'ಓವರ್ ಡ್ಯಾಂಪ್ಡ್' ಸಿಸ್ಟಮ್ ನ ರೇಖೆಗಳಂತೆ ಈ ಸಿಸ್ಟಮ್ ಗೂ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡಿ.  
+
| ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.  
 
|-
 
|-
 
| 08:11
 
| 08:11
|'''G of s is equal to 2 over 9 plus 6 s plus s square''' ಇದು  ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
+
|'''G of s is equal to 2, over, 9 plus 6 s plus s square'''. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
 
|-
 
|-
 
| 08:20
 
| 08:20
|ನಂತರ '''G of s is equal to two over 9 plus s square''' ಇದೊಂದು, 'ಅನ್ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
+
|ನಂತರ, '''G of s is equal to, two, over 9 plus s square'''. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
 
|-
 
|-
 
| 08:28
 
| 08:28
|'''G of s is equal to 2 over 9 minus 6 s plus s square'''  ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
+
|'''G of s is equal to, 2, over 9 minus 6 s plus s square'''  ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
 
|-
 
|-
 
| 08:36
 
| 08:36
|ಮೇಲಿನ ಎಲ್ಲಾ ಸಿಸ್ಟಮ್ ಗಳ ಸಿನುಸೊಯ್ಡಲ್ ಇನ್ಪುಟ್ ಗಳಿಗೆ ರೆಸ್ಪಾನ್ಸ್ ಅನ್ನು ಪರೀಕ್ಷಿಸಿ ಮತ್ತು '''bode plot''' ಅನ್ನು ಪ್ಲೋಟ್ ಮಾಡಿ.  
+
|ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡ್ ಪ್ಲಾಟ್ ಅನ್ನು ಅನ್ನು ರಚಿಸಿ.  
 
|-
 
|-
 
| 08:45
 
| 08:45
Line 282: Line 277:
 
|-
 
|-
 
| 08:48
 
| 08:48
|ಒಂದು ಸಾಮಾನ್ಯ '''transfer''' ಗೆ, ನ್ಯೂಮರೇಟರ್ ಮತ್ತು ಡಿನೋಮಿನೇಟರ್ ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.  
+
|ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.  
 
|-
 
|-
 
| 08:55
 
| 08:55
| ನಾನು ಈಗ ಅದನ್ನು ತೋರಿಸುವೆನು.  
+
| ಅದು ಹೇಗೆ ಎಂದು ನಾನು ತೋರಿಸುತ್ತೇನೆ.  
 
|-
 
|-
 
| 08:57
 
| 08:57
Line 291: Line 286:
 
|-
 
|-
 
| 08:59
 
| 08:59
|''' sys three is equal to syslin open parenthesis open single quote c close single quote comma s plus six comma s square plus six asterisk s plus nineteen close parenthesis'''.
+
|''' sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis'''.
 
|-
 
|-
 
| 09:19
 
| 09:19
 
| '''Enter''' ಅನ್ನು ಒತ್ತಿ.
 
| '''Enter''' ಅನ್ನು ಒತ್ತಿ.
 
 
|-
 
|-
 
| 09:21
 
| 09:21
|ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ:  
+
|ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:  
 
|-
 
|-
 
| 09:24
 
| 09:24
|'''g is equal to open parenthesis s plus six close parenthesis divided by open parenthesis s square plus six asterisk s plus nineteen close parenthesis'''
+
|'''g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis'''.
 
+
 
|-
 
|-
 
| 09:40
 
| 09:40
 
| '''Enter''' ಅನ್ನು ಒತ್ತಿ.
 
| '''Enter''' ಅನ್ನು ಒತ್ತಿ.
 
 
|-
 
|-
 
| 09:42
 
| 09:42
|ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:  
+
|ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:  
 
|-
 
|-
 
| 09:44
 
| 09:44
|'''sys four is equal to syslin open parenthesis open single quote c close single quote comma g close parenthesis'''.
+
|'''sys four, is equal to, syslin, open parenthesis, open single quote, c, close single quote, comma, g, close parenthesis'''.
 
|-
 
|-
 
| 09:55
 
| 09:55
 
|'''Enter''' ಅನ್ನು ಒತ್ತಿ.
 
|'''Enter''' ಅನ್ನು ಒತ್ತಿ.
 
 
|-
 
|-
 
| 09:58
 
| 09:58
|ಎರಡೂ ವಿಧಾನಗಳಲ್ಲೂ ನಾವು ಒಂದೇ ಔಟ್ಪುಟ್ ಅನ್ನು ಪಡೆಯುವೆವು, ಅಂದರೆ
+
|ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು  
 
|-
 
|-
 
| 10:01
 
| 10:01
|'''six plus s over 19 plus six s plus s square'''.
+
|'''six plus s, over, 19 plus six s, plus s square''' ಆಗಿ ಪಡೆಯುತ್ತೇವೆ:
 
+
 
|-
 
|-
 
| 10:07
 
| 10:07
| '''’sys’''' ಎಂಬ ವೇರಿಯೇಬಲ್ '''’rational’''' ಟೈಪ್ ನಲ್ಲಿದೆ.
+
| '''’sys’''' ಎಂಬ ವೇರಿಯೇಬಲ್, '''’rational’''' ಟೈಪ್ ಆಗಿದೆ.
 
|-
 
|-
 
| 10:10
 
| 10:10
|ಇದರ ನ್ಯೂಮರೇಟರ್ ಮತ್ತು ಡಿನೋಮಿನೇಟರ್ ಅನ್ನು ಹಲವು ವಿಧಾನಗಳಿಂದ ಎಕ್ಸ್ಟ್ರಾಕ್ಟ್ ಮಾಡಬಹುದು.  
+
|ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು.  
 
|-
 
|-
 
| 10:16
 
| 10:16
|'''Sys of two, numer of sys or numer of g''' – ಇದು ನ್ಯುಮರೇಟರ್ ಅನ್ನು ಕೊಡುತ್ತದೆ.  
+
|'''sys of two, numer of sys''' ಅಥವಾ '''numer of g''' – ಇದು ನ್ಯೂಮಿರೇಟರ್ ಅನ್ನು ಕೊಡುತ್ತದೆ.  
 
|-
 
|-
 
| 10:22
 
| 10:22
|ಡಿನೋಮಿನೇಟರ್ ಅನ್ನು '''sys(3) ''' ಅಥವಾ '''denom of sys function''' ಗಳನ್ನು ಬಳಸಿ ಪಡೆಯಬಹುದು.
+
| '''sys(3) ''' ಅಥವಾ '''denom of sys''' ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು.
 
|-
 
|-
 
| 10:30
 
| 10:30
|ಸಿಸ್ಟಮ್ ನ '''poles''' ಮತ್ತು '''zeros''' ಗಳನ್ನು '''p l z r''' ಫಂಕ್ಷನ್ ಅನ್ನು ಬಳಸಿ ಪ್ಲೋಟ್ ಮಾಡಬಹುದು.
+
| '''p l z r''' ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು.
 
|-
 
|-
 
| 10:37
 
| 10:37
|ಇದರ ಸಿಂಟ್ಯಾಕ್ಸ್ '''p l z r of sys''' ಆಗಿದೆ.
+
|ಇದರ ಸಿಂಟ್ಯಾಕ್ಸ್, '''p l z r of sys''' ಆಗಿದೆ.
 
|-
 
|-
 
| 10:41
 
| 10:41
ಪ್ಲೋಟ್ ಪೋಲ್ಸ್ ಗಳಿಗೆ 'x' ಅನ್ನು ಮತ್ತು ಝೀರೋ (ಸೊನ್ನೆ) ಗಳಿಗೆ 'circle' ಗಳನ್ನೂ ತೋರಿಸುತ್ತದೆ.
+
ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ.
 
|-
 
|-
 
| 10:46
 
| 10:46
Line 350: Line 340:
 
|-
 
|-
 
| 10:48
 
| 10:48
|ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
+
|ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ:
 
|-
 
|-
 
| 10:50
 
| 10:50
|'''sys three open parenthesis two close parenthesis'''.  
+
|'''sys three, open parenthesis, two, close parenthesis'''.  
 
+
 
|-
 
|-
 
| 10:55
 
| 10:55
|'''Enter''' ಅನ್ನು ಒತ್ತಿ.ಇದು  '''sys three''' ಎಂಬ ರೇಷನಲ್ ಫಂಕ್ಷನ್ ನ ನ್ಯುಮರೇಟರ್ ಅನ್ನು, ಅಂದರೆ, '6 + s' ಅನ್ನು ಕೊಡುತ್ತದೆ.
+
|'''Enter''' ಅನ್ನು ಒತ್ತಿ. ಇದು  '''sys three''' ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ  '6 + s' ಅನ್ನು ಕೊಡುತ್ತದೆ.
 
|-
 
|-
 
| 11:03
 
| 11:03
|ಅಥವಾ ನೀವು ಹೀಗೆ ಟೈಪ್ ಮಾಡಬಹುದು:  
+
|ಅಥವಾ, ನೀವು ಹೀಗೆ ಟೈಪ್ ಮಾಡಬಹುದು:  
 
|-
 
|-
 
| 11:05
 
| 11:05
|'''numer open parenthesis sys three close parenthesis'''.
+
|'''numer, open parenthesis, sys three, close parenthesis'''.
 
|-
 
|-
 
| 11:11
 
| 11:11
Line 369: Line 358:
 
|-
 
|-
 
| 11:13
 
| 11:13
| '''system three''' ದ ನ್ಯುಮರೇಟರ್ ಅನ್ನು ತೋರಿಸಲಾಗಿದೆ.  
+
| '''system three''' ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ.  
 
|-
 
|-
 
| 11:17
 
| 11:17
|ಡಿನೋಮಿನೇಟರ್ ಅನ್ನು ಪಡೆಯಲು ಹೀಗೆ ಟೈಪ್ ಮಾಡಿ:  
+
|ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ:  
 
|-
 
|-
 
| 11:19
 
| 11:19
|'''sys three open parenthesis three close parenthesis'''. '''Enter''' ಅನ್ನು ಒತ್ತಿ.
+
|'''sys three, open parenthesis, three, close parenthesis'''. '''Enter''' ಅನ್ನು ಒತ್ತಿ.
 
|-
 
|-
 
| 11:26
 
| 11:26
Line 381: Line 370:
 
|-
 
|-
 
| 11:30
 
| 11:30
|ನೀವು '''denom open parenthesis sys three close parenthesis''' ಎಂದೂ ಟೈಪ್ ಮಾಡಬಹುದು.
+
|ನೀವು ಹೀಗೆ ಸಹ ಟೈಪ್ ಮಾಡಬಹುದು: '''denom, open parenthesis, sys three, close parenthesis'''.  
 
|-
 
|-
 
| 11:36
 
| 11:36
Line 387: Line 376:
 
|-
 
|-
 
| 11:38
 
| 11:38
|ನಂತರ ಹೀಗೆ ಟೈಪ್ ಮಾಡಿ: '''p l z r open parenthesis sys three close parenthesis'''.
+
|ನಂತರ, ಹೀಗೆ ಟೈಪ್ ಮಾಡಿ: '''p l z r, open parenthesis, sys three, close parenthesis'''.
 
|-
 
|-
 
| 11:44
 
| 11:44
Line 393: Line 382:
 
|-
 
|-
 
| 11:47
 
| 11:47
|ಔಟ್ಪುಟ್ ಗ್ರಾಪ್  '''poles''' ಮತ್ತು '''zeros''' ಗಳನ್ನು ಪ್ಲೋಟ್ ಮಾಡುತ್ತದೆ.
+
|ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ.
 
|-
 
|-
 
| 11:50
 
| 11:50
|ಇದು poles ಮತ್ತು zeros' ಗಳಿಗೆ ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.  
+
|ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.  
 
|-
 
|-
 
| 11:58
 
| 11:58
|ಇದನ್ನು ಕಾಂಪ್ಲೆಕ್ಸ್ ಪೋಲ್ ನಲ್ಲಿ ಪ್ಲೋಟ್ ಮಾಡಲಾಗಿದೆ.  
+
|ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ.  
 
|-
 
|-
 
| 12:01
 
| 12:01
Line 405: Line 394:
 
|-
 
|-
 
| 12:03
 
| 12:03
|ಒಂದು ಸಿಸ್ಟಮ್ ಅನ್ನು ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,  
+
|ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,  
 
|-
 
|-
 
| 12:08
 
| 12:08
| ಸ್ಟೆಪ್ ಮತ್ತು ಸಿನುಸೋಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲೋಟ್ ಮಾಡುವುದು,
+
| ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು,
 
|-
 
|-
 
| 12:11
 
| 12:11
| ಒಂದು ಟ್ರಾನ್ಸ್ಫರ್ ಫಂಕ್ಷನ್ ನ ಪೋಲ್ಸ್ ಮತ್ತು ಝೀರೋ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.
+
| ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ.
 
|-
 
|-
 
|12:15
 
|12:15
Line 420: Line 409:
 
|-
 
|-
 
|12:22
 
|12:22
|| ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
+
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|12:27
 
|12:27
Line 426: Line 415:
 
|-
 
|-
 
|12:29
 
|12:29
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
+
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
 
|-
 
|-
 
|12:32
 
|12:32
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
|12:36
 
|12:36
Line 435: Line 424:
 
|-
 
|-
 
|12:43
 
|12:43
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
+
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
 
|-
 
|-
 
| 12:47
 
| 12:47
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 12:55
 
| 12:55
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
+
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.  
 
|-
 
|-
 
| 13:06
 
| 13:06

Revision as of 13:18, 18 January 2018

Time Narration
00:01 ಸೈಲ್ಯಾಬ್ ನಲ್ಲಿ, Advanced Control of Continuous Time systems (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನೀವು,
00:12 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,
00:17 - 00:20 Bode plot (ಬೋಡ್ ಪ್ಲಾಟ್) ಅನ್ನು ರಚಿಸುವುದು,
00:22 numer (ನ್ಯೂಮರ್) ಮತ್ತು denom (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು,
00:26 ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ.
00:30 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:33 Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು
00:36 Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:40 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.
00:48 ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಗೆ ಭೇಟಿಕೊಡಿ.
00:55 ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು.
01:02 ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ s ' ಅನ್ನು ಡಿಫೈನ್ ಮಾಡಬೇಕು.
01:08 ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
01:11 ಇಲ್ಲಿ, ಹೀಗೆ ಟೈಪ್ ಮಾಡಿ: s equal to poly open parenthesis zero comma open single quote s close single quote close parenthesis, Enter ಅನ್ನು ಒತ್ತಿ.
01:25 's' ಇದು ಔಟ್ಪುಟ್ ಆಗಿದೆ.
01:27 's' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.
01:32 ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ:
01:35 s equal to percentage s, Enter ಅನ್ನು ಒತ್ತಿ.
01:41 ಈಗ ನಾವು syslin ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ.
01:44 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, ’syslin’ ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ.
01:51 G of s is equal to 2 over 9 plus 2 s plus s square.
01:58 'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, step ಆಯ್ಕೆಯೊಂದಿಗೆ csim ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
02:06 ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ.
02:09 ಇಲ್ಲಿ, ಹೀಗೆ ಟೈಪ್ ಮಾಡಿ: sys capital G equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis
02:32 ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, c ಯನ್ನು ಬಳಸಲಾಗಿದೆ.
02:38 Enter ಅನ್ನು ಒತ್ತಿ.
02:40 ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ.
02:44 ಇದನ್ನು 2 over 9, plus 2 s, plus s square ನಿಂದ ಸೂಚಿಸಲಾಗಿದೆ.
02:49 ನಂತರ, ಹೀಗೆ ಟೈಪ್ ಮಾಡಿ: t equal to zero colon zero point one colon ten semicolon
02:57 Enter ಅನ್ನು ಒತ್ತಿ.
02:59 ನಂತರ ಹೀಗೆ ಟೈಪ್ ಮಾಡಿ: y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon.
03:15 Enter ಅನ್ನು ಒತ್ತಿ.
03:17 ನಂತರ, ಹೀಗೆ ಟೈಪ್ ಮಾಡಿ: plot, open parenthesis, t, comma, y, one, close parenthesis, semicolon.
03:24 Enter ಅನ್ನು ಒತ್ತಿ.
03:26 ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ.
03:33 ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ.
03:39 'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು.
03:47 ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
03:51 ಹೀಗೆ ಟೈಪ್ ಮಾಡಿ: U two is equal to sine, open parenthesis, t, close parenthesis, semicolon.
03:59 Enter ಅನ್ನು ಒತ್ತಿ.
04:01 ನಂತರ, ಹೀಗೆ ಟೈಪ್ ಮಾಡಿ: y two, is equal to, c sim, open parenthesis, u two, comma, t comma, sys capital G, close the bracket, semicolon.
04:15 Enter ಅನ್ನು ಒತ್ತಿ.
04:17 ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' sysG ಅನ್ನು ಬಳಸುತ್ತಿದ್ದೇವೆ.
04:25 ನಂತರ, ಹೀಗೆ ಟೈಪ್ ಮಾಡಿ: plot, open parenthesis, t comma, open square bracket, u two, semicolon, y two, close square bracket, close parenthesis.
04:39 u2 ಮತ್ತು y2 ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, u2 ಮತ್ತು y2 ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ.
04:50 Enter ಅನ್ನು ಒತ್ತಿ.
04:52 ಈ ಪ್ಲಾಟ್ , 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲಾಟ್' ಎಂದು ಕರೆಯುತ್ತಾರೆ.
05:01 Response Plot, ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ.
05:06 ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು
05:11 ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ.
05:15 ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, Amplitude (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ.
05:23 ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ.
05:26 ನಾವು 2, over, 9 plus 2 s plus s square ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ.
05:32 ದಯವಿಟ್ಟು ಗಮನಿಸಿ, 'f r e q' ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ.
05:39 ಆದ್ದರಿಂದ, f r e q ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.
05:44 'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
05:47 f r, is equal to, open square bracket, zero point zero one, colon, zero point one, colon, ten, close square bracket, semicolon
06:00 Enter ಅನ್ನು ಒತ್ತಿ.
06:03 'ಫ್ರೀಕ್ವೆನ್ಸಿ' ಯು Hertz (ಹರ್ಟ್ಜ್) ನಲ್ಲಿದೆ.
06:06 ನಂತರ, ಹೀಗೆ ಟೈಪ್ ಮಾಡಿ: bode, open parenthesis, sys, capital G, comma, fr, close parenthesis.
06:15 ಮತ್ತು Enter ಅನ್ನು ಒತ್ತಿ.
06:17 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ.
06:20 ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ.
06:23 ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, p equal to s square plus nine s plus nine ಇದೆ.
06:32 ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ.
06:36 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
06:38 ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
06:40 p is equal to s square plus nine asterisk s plus nine
06:47 ಮತ್ತು Enter ಅನ್ನು ಒತ್ತಿ.
06:49 ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
06:51 sys two, is equal to, syslin, open parenthesis, open single quote, c, close single quote, comma, nine divided by p, close parenthesis
07:04 ಮತ್ತು Enter ಅನ್ನು ಒತ್ತಿ.
07:07 ನಂತರ, ಹೀಗೆ ಟೈಪ್ ಮಾಡಿ: t equal to zero, colon, zero point one, colon, ten, semicolon
07:14 Enter ಅನ್ನು ಒತ್ತಿ.
07:17 ಹೀಗೆ ಟೈಪ್ ಮಾಡಿ: y is equal to c sim, open parenthesis, open single quote, step, close single quote, comma, t comma, sys two, close parenthesis, semicolon
07:31 Enter ಅನ್ನು ಒತ್ತಿ.
07:33 ನಂತರ ಹೀಗೆ ಟೈಪ್ ಮಾಡಿ: plot, open parenthesis, t comma y, close parenthesis.
07:39 Enter ಅನ್ನು ಒತ್ತಿ.
07:41 ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ.
07:46 p ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ
07:49 ಹೀಗೆ ಟೈಪ್ ಮಾಡಿ: roots of p ಮತ್ತು Enter ಅನ್ನು ಒತ್ತಿ.
07:54 ಈ 'ರೂಟ್' ಗಳು, sys two ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ.
07:59 ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ.
08:02 ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
08:11 G of s is equal to 2, over, 9 plus 6 s plus s square. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
08:20 ನಂತರ, G of s is equal to, two, over 9 plus s square. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
08:28 G of s is equal to, 2, over 9 minus 6 s plus s square ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
08:36 ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡ್ ಪ್ಲಾಟ್ ಅನ್ನು ಅನ್ನು ರಚಿಸಿ.
08:45 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
08:48 ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.
08:55 ಅದು ಹೇಗೆ ಎಂದು ನಾನು ತೋರಿಸುತ್ತೇನೆ.
08:57 ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
08:59 sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis.
09:19 Enter ಅನ್ನು ಒತ್ತಿ.
09:21 ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:
09:24 g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis.
09:40 Enter ಅನ್ನು ಒತ್ತಿ.
09:42 ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
09:44 sys four, is equal to, syslin, open parenthesis, open single quote, c, close single quote, comma, g, close parenthesis.
09:55 Enter ಅನ್ನು ಒತ್ತಿ.
09:58 ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು
10:01 six plus s, over, 19 plus six s, plus s square ಆಗಿ ಪಡೆಯುತ್ತೇವೆ:
10:07 ’sys’ ಎಂಬ ವೇರಿಯೇಬಲ್, ’rational’ ಟೈಪ್ ಆಗಿದೆ.
10:10 ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು.
10:16 sys of two, numer of sys ಅಥವಾ numer of g – ಇದು ನ್ಯೂಮಿರೇಟರ್ ಅನ್ನು ಕೊಡುತ್ತದೆ.
10:22 sys(3) ಅಥವಾ denom of sys ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು.
10:30 p l z r ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು.
10:37 ಇದರ ಸಿಂಟ್ಯಾಕ್ಸ್, p l z r of sys ಆಗಿದೆ.
10:41 ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ.
10:46 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
10:48 ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ:
10:50 sys three, open parenthesis, two, close parenthesis.
10:55 Enter ಅನ್ನು ಒತ್ತಿ. ಇದು sys three ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ '6 + s' ಅನ್ನು ಕೊಡುತ್ತದೆ.
11:03 ಅಥವಾ, ನೀವು ಹೀಗೆ ಟೈಪ್ ಮಾಡಬಹುದು:
11:05 numer, open parenthesis, sys three, close parenthesis.
11:11 Enter ಅನ್ನು ಒತ್ತಿ.
11:13 system three ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ.
11:17 ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ:
11:19 sys three, open parenthesis, three, close parenthesis. Enter ಅನ್ನು ಒತ್ತಿ.
11:26 ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ.
11:30 ನೀವು ಹೀಗೆ ಸಹ ಟೈಪ್ ಮಾಡಬಹುದು: denom, open parenthesis, sys three, close parenthesis.
11:36 Enter ಅನ್ನು ಒತ್ತಿ.
11:38 ನಂತರ, ಹೀಗೆ ಟೈಪ್ ಮಾಡಿ: p l z r, open parenthesis, sys three, close parenthesis.
11:44 Enter ಅನ್ನು ಒತ್ತಿ.
11:47 ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ.
11:50 ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.
11:58 ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ.
12:01 ಈ ಟ್ಯುಟೋರಿಲ್ ನಲ್ಲಿ ನಾವು:
12:03 ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,
12:08 ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು,
12:11 ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ.
12:15 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
12:19 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
12:22 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:27 ಸ್ಪೋಕನ್ ಟ್ಯುಟೋರಿಯಲ್ ತಂಡವು :
12:29 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
12:32 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
12:36 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
12:43 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
12:47 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:55 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
13:06 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
13:08 ಧನ್ಯವಾದಗಳು.

Contributors and Content Editors

Anjana310312, Sandhya.np14