Difference between revisions of "Scilab/C4/User-Defined-Input-and-Output/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
(2 intermediate revisions by the same user not shown) | |||
Line 1: | Line 1: | ||
{| Border=1 | {| Border=1 | ||
− | |||
||''' Time''' | ||''' Time''' | ||
− | |||
||''' Narration''' | ||''' Narration''' | ||
− | |||
|- | |- | ||
| 00:01 | | 00:01 | ||
| ಸೈಲ್ಯಾಬ್ ನ '''File handling''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. | | ಸೈಲ್ಯಾಬ್ ನ '''File handling''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. | ||
− | |||
|- | |- | ||
| 00:06 | | 00:06 | ||
Line 20: | Line 16: | ||
|- | |- | ||
| 00:12 | | 00:12 | ||
− | | ' ಸೇವ್ ಫಂಕ್ಷನ್ ' | + | | 'ಸೇವ್ ಫಂಕ್ಷನ್ ' |
− | + | ||
|- | |- | ||
|00:14 | |00:14 | ||
− | | 'ಲೋಡ್ ಫಂಕ್ಷನ್ ' ಗಳ ಕುರಿತು ಕಲಿಯುತ್ತೇವೆ. | + | | 'ಲೋಡ್ ಫಂಕ್ಷನ್' ಗಳ ಕುರಿತು ಕಲಿಯುತ್ತೇವೆ. |
− | + | ||
|- | |- | ||
| 00:16 | | 00:16 | ||
| ವಿವರಣೆಗಾಗಿ ನಾನು,'''Scilab ಆವೃತ್ತಿ 5.3.3''' ಇನ್ಸ್ಟಾಲ್ ಆಗಿರುವ '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. | | ವಿವರಣೆಗಾಗಿ ನಾನು,'''Scilab ಆವೃತ್ತಿ 5.3.3''' ಇನ್ಸ್ಟಾಲ್ ಆಗಿರುವ '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. | ||
− | |||
|- | |- | ||
| 00:26 | | 00:26 | ||
| ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. | | ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. | ||
− | |||
|- | |- | ||
|00:29 | |00:29 | ||
− | | ಇಲ್ಲವಾದಲ್ಲಿ, ಸೈಲ್ಯಾಬ್ | + | | ಇಲ್ಲವಾದಲ್ಲಿ, ಸೈಲ್ಯಾಬ್ ನ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,'''spoken hyphen tutorial dot org''' ವೆಬ್ಸೈಟ್ ಗೆ ಭೇಟಿಕೊಡಿ. |
− | + | ||
|- | |- | ||
|00:37 | |00:37 | ||
− | | | + | |ಯೂಸರ್ ನಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು, '''input()''' ಫಂಕ್ಷನ್ ಅನ್ನು ಬಳಸಲಾಗುತ್ತದೆ. |
− | + | ||
|- | |- | ||
|00:42 | |00:42 | ||
− | | ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್ ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ. | + | | ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್-ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ. |
|- | |- | ||
− | |||
| 00:47 | | 00:47 | ||
− | + | | ಇದು ಕೀಬೋರ್ಡ್ ನಿಂದ ಇನ್ಪುಟ್ ಗಾಗಿ ಕಾಯುತ್ತದೆ. | |
− | | ಇದು ಕೀಬೋರ್ಡ್ ನಿಂದ ಇನ್ಪುಟ್ | + | |
|- | |- | ||
| 00:51 | | 00:51 | ||
− | | ಪ್ರಾಮ್ಟ್ ನಲ್ಲಿ | + | | ಪ್ರಾಮ್ಟ್ ನಲ್ಲಿ, ಕ್ಯಾರೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, '''input()''' ಫಂಕ್ಷನ್, ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ. |
|- | |- | ||
| 00:59 | | 00:59 | ||
Line 59: | Line 47: | ||
|01:03 | |01:03 | ||
| ಮೊದಲನೆಯದು, x= input into brackets "message to display" | | ಮೊದಲನೆಯದು, x= input into brackets "message to display" | ||
− | |||
|- | |- | ||
|01:09 | |01:09 | ||
− | |ಎರಡನೆಯದು, x= input into brackets ("message to display", " | + | |ಎರಡನೆಯದು, x= input into brackets ("message to display", "string"). |
− | + | ||
|- | |- | ||
|01:17 | |01:17 | ||
| ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ. | | ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ. | ||
− | |||
|- | |- | ||
− | |01:22 | + | |01:22 |
− | | ಹಾಗಾಗಿ | + | | ಹಾಗಾಗಿ, ಔಟ್ಪುಟ್, ಒಂದು ‘ಕ್ಯಾರೆಕ್ಟರ್ ಸ್ಟ್ರಿಂಗ್’ ಆಗಿರುತ್ತದೆ. ಈ, ಎಕ್ಸ್ಪ್ರೆಷನ್ ಅನ್ನು (expression) ಕೀ ಬೋರ್ಡ್ ಬಳಸಿ ಸೇರಿಸಲಾಗಿದೆ. |
− | + | ||
|- | |- | ||
− | |||
|01:29 | |01:29 | ||
− | + | | ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಬದಲಾಯಿಸಿ, ಮತ್ತು | |
− | | ಸೈಲ್ಯಾಬ್ ಕನ್ಸೋಲ್ | + | |
|- | |- | ||
− | |||
|01:33 | |01:33 | ||
− | + | | ಹೀಗೆ ಟೈಪ್ ಮಾಡಿ: '''x is equal to input''' open bracket inside double quotes '''Enter your age''' close the double quotes close the bracket ಮತ್ತು '''Enter''' ಅನ್ನು ಒತ್ತಿ. | |
− | |'''x is equal to input''' open bracket inside double quotes '''Enter your age''' close the double quotes close the bracket | + | |
− | + | ||
|- | |- | ||
− | |||
| 01:49 | | 01:49 | ||
− | |||
| 25 ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. | | 25 ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. | ||
− | |||
|- | |- | ||
− | |||
| 01:53 | | 01:53 | ||
− | || ಈಗ '''y is equal to input ''' into bracket into double quotes '''Enter your age''' close the double quotes comma again inside double quotes write '''string''' close the bracket | + | || ಈಗ ಹೀಗೆ ಟೈಪ್ ಮಾಡಿ: '''y is equal to input ''' into bracket into double quotes '''Enter your age''' close the double quotes comma again inside double quotes write '''string''' close the bracket ಮತ್ತು '''Enter''' ಅನ್ನು ಒತ್ತಿ. |
− | + | |- | |
− | + | ||
| 02:14 | | 02:14 | ||
|| 25 ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. | || 25 ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. | ||
− | |||
|- | |- | ||
− | |||
|02:18 | |02:18 | ||
− | + | || ಈ ಎರಡೂ ಸಂದರ್ಭಗಳಲ್ಲಿ, ಕೀ ಬೋರ್ಡ್ ನ ಮೂಲಕ ನಾವು 25 ಅನ್ನು ನಮೂದಿಸಿದ್ದೇವೆ ಎಂದು ನೋದುತ್ತೇವೆ. | |
− | || ಈ ಎರಡೂ | + | |
− | + | ||
|- | |- | ||
− | |||
|02:25 | |02:25 | ||
− | + | | ಈಗ ನಾವು x ಮತ್ತು y ವೇರಿಯೇಬಲ್ ಗಳ ಟೈಪ್ ಅನ್ನು ಪರೀಕ್ಷಿಸೋಣ. | |
− | | ಈಗ ನಾವು | + | |
|- | |- | ||
− | |||
|02:30 | |02:30 | ||
− | |||
| '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ. | | '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ. | ||
− | |||
|- | |- | ||
− | |||
|02:34 | |02:34 | ||
− | + | | ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ನಾವು ಇದನ್ನು ಮಾಡುತ್ತಿದ್ದೇವೆ. | |
− | | | + | |
− | + | ||
|- | |- | ||
− | |||
|02:42 | |02:42 | ||
− | + | || ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ. | |
− | || ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, | + | |
|- | |- | ||
− | |||
|02:45 | |02:45 | ||
− | + | | -->'''typeof''' into brackets '''x''' ಮತ್ತು '''Enter''' ಅನ್ನು ಒತ್ತಿ. | |
− | | -->'''typeof''' into brackets '''x''' | + | |
− | + | ||
|- | |- | ||
|02:51 | |02:51 | ||
|ಹಾಗೆಯೇ, '''typeof(y)''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. | |ಹಾಗೆಯೇ, '''typeof(y)''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. | ||
− | |||
|- | |- | ||
| 02:57 | | 02:57 | ||
− | || ಮೊದಲನೆಯ ಉತ್ತರವು | + | || ‘x’ ನಲ್ಲಿ ಸ್ಟೋರ್ ಮಾಡಲಾದ ಮೊದಲನೆಯ ಉತ್ತರವು, '''constant''' ಟೈಪ್ ನದ್ದು ಆಗಿದೆ. |
|- | |- | ||
− | | 03:04 | + | | 03:04 |
− | ||ಎರಡನೆಯ ಉತ್ತರವು | + | || ಮತ್ತು, ‘y’ ನಲ್ಲಿ ಸ್ಟೋರ್ ಆದ ಎರಡನೆಯ ಉತ್ತರವು, '''string''' ಟೈಪ್ ನದ್ದು ಆಗಿದೆ. ಇದು ಆರ್ಗ್ಯುಮೆಂಟ್ “string” ಅನ್ನು ಕಮಾಂಡ್ ನಲ್ಲಿ ಹೊಂದಿದೆ. ಇದನ್ನು ನೀವು ಸ್ವತಃ ನೋಡಬಹುದು. |
− | + | ||
|- | |- | ||
− | |||
|03:12 | |03:12 | ||
− | + | || ಈಗ ನಾವು ಕನ್ಸೋಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ. | |
− | || ಈಗ ಕನ್ಸೋಲ್ ನ ಮೇಲೆ | + | |
|- | |- | ||
− | |||
|03:17 | |03:17 | ||
− | + | | '''mprintf()'''ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಬಹುದು. | |
− | | | + | |
− | + | ||
|- | |- | ||
− | |||
|03:22 | |03:22 | ||
− | + | | '''mprintf()''' ಫಂಕ್ಷನ್, ಡೇಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ. | |
− | | '''mprintf()''' ಫಂಕ್ಷನ್ | + | |
|- | |- | ||
− | |||
| 03:28 | | 03:28 | ||
− | + | || ಇದು, C-ಕೋಡ್ ನ '''printf()''' ಫಂಕ್ಷನ್ ನಂತಹ ಒಂದು ಇಂಟರ್ಫೇಸ್ ಆಗಿದೆ. | |
− | || ಇದು C- | + | |
− | + | ||
|- | |- | ||
| 03:34 | | 03:34 | ||
− | | ಈಗ | + | | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ. |
|- | |- | ||
|03:38 | |03:38 | ||
− | | '''mprintf''' into bracket into quotes type '''At iteration percent i comma Result is colon slash n alpha is equal to percentf comma 33 comma 0.535''' close the bracket | + | | ಹೀಗೆ ಟೈಪ್ ಮಾಡಿ: '''mprintf''' into bracket into quotes type '''At iteration percent i comma Result is colon slash n alpha is equal to percentf comma 33 comma 0.535''' close the bracket. |
− | + | ||
|- | |- | ||
|04:12 | |04:12 | ||
− | | ಇಲ್ಲಿ | + | | ಇಲ್ಲಿ, '''percent i''' (%i) ಇರುವಲ್ಲಿ 33 ಮತ್ತು '''percent f''' (%f) ಇರುವಲ್ಲಿ point 535 (0.535) ಗಳನ್ನು ಡಿಸ್ಪ್ಲೇ ಮಾಡಲಾಗುವುದು. '''Enter''' ಅನ್ನು ಒತ್ತಿ. |
− | + | ||
|- | |- | ||
| 04:26 | | 04:26 | ||
− | | ಇದು '''At iteration 33, Result is alpha is equal to 0.535000''' ಎಂಬ | + | | ಇದು '''At iteration 33, Result is alpha is equal to 0.535000''' ಎಂಬ ಔಟ್ಪುಟ್ ಅನ್ನು ಕೊಡುತ್ತದೆ. |
− | + | ||
|- | |- | ||
| 04:39 | | 04:39 | ||
− | | ಕನ್ಸೋಲ್ ಅನ್ನು | + | | ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ. |
|- | |- | ||
| 04:44 | | 04:44 | ||
| '''mprintf open bracket''' into quotes '''Value of x is equal to percentage d is taken as a CONSTANT comma while value of y is equal to percent s is taken as a STRING '''close the quotes '''comma x comma y''' close the bracket. | | '''mprintf open bracket''' into quotes '''Value of x is equal to percentage d is taken as a CONSTANT comma while value of y is equal to percent s is taken as a STRING '''close the quotes '''comma x comma y''' close the bracket. | ||
− | |||
|- | |- | ||
| 05:19 | | 05:19 | ||
− | |ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ | + | |ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ ‘x’ ನಲ್ಲಿ ಸ್ಟೋರ್ ಆದ constant ಡೇಟಾಅನ್ನು ಸೇರಿಸಲು, ‘ಪರ್ಸೆಂಟೇಜ್ d’ (%d) ಯನ್ನು ಬಳಸಲಾಗಿದೆ. |
− | + | ||
|- | |- | ||
|05:28 | |05:28 | ||
− | | ' | + | | ‘y’ ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಡೇಟಾಅನ್ನು ಸೇರಿಸಲು, 'ಪರ್ಸೆಂಟೇಜ್ s' (%s) ಅನ್ನು ಬಳಸಲಾಗಿದೆ. |
− | + | |- | |
| 05:38 | | 05:38 | ||
− | | ಈಗ '''save''' ಮತ್ತು '''load''' ಕಮಾಂಡ್ ಗಳ | + | | ಈಗ '''save''' ಮತ್ತು '''load''' ಕಮಾಂಡ್ ಗಳ ಬಳಕೆಯ ಬಗ್ಗೆ ನೋಡೋಣ. |
− | + | ||
|- | |- | ||
− | |||
| 05:43 | | 05:43 | ||
− | + | | ಸೈಲ್ಯಾಬ್ ನಲ್ಲಿ ಕೆಲಸ ಮಾಡುವಾಗ, ಮಧ್ಯದಲ್ಲಿ ಹೊರಬಂದು | |
− | | | + | |
|- | |- | ||
− | |||
| 05:47 | | 05:47 | ||
− | || ನಂತರ | + | || ನಂತರ ಮುಂದುವರೆಸಲು, '''save thissession''' ಎಂದು ಟೈಪ್ ಮಾಡಿ. |
− | + | ||
|- | |- | ||
− | |||
|05:52 | |05:52 | ||
− | + | || ಇದು, ಎಲ್ಲ ವೇರಿಯೇಬಲ್ ಗಳ ಈಗಿನ ವ್ಯಾಲ್ಯೂಗಳನ್ನು, '''thissession''' ಎಂಬ ಫೈಲ್ ನಲ್ಲಿ ಸೇವ್ ಮಾಡುತ್ತದೆ. | |
− | || | + | |
− | + | ||
|- | |- | ||
− | |||
|05:58 | |05:58 | ||
− | |||
||ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. | ||ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. | ||
− | |||
|- | |- | ||
− | |||
| 06:01 | | 06:01 | ||
− | |||
| ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ. | | ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ. | ||
|- | |- | ||
− | + | | 06:04 | |
− | | 06:04 | + | |
− | + | ||
| ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ '''load thissession''' ಎಂದು ಟೈಪ್ ಮಾಡಿ. | | ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ '''load thissession''' ಎಂದು ಟೈಪ್ ಮಾಡಿ. | ||
− | |||
|- | |- | ||
|06:08 | |06:08 | ||
| ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು. | | ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು. | ||
|- | |- | ||
− | |||
| 06:13 | | 06:13 | ||
− | + | | '''save''' ಮತ್ತು '''load''' ಫಂಕ್ಷನ್ ಗಳ ಉದ್ದೇಶಗಳು: | |
− | | '''save''' ಮತ್ತು '''load''' ಫಂಕ್ಷನ್ ಗಳ ಉದ್ದೇಶಗಳು : | + | |
− | + | ||
|- | |- | ||
− | |||
|06:16 | |06:16 | ||
− | + | || '''save()''' ಕಮಾಂಡ್, ಸೈಲ್ಯಾಬ್ ನ ಈಗಿನ ಎಲ್ಲಾ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ. | |
− | || '''save()''' ಕಮಾಂಡ್ ಸೈಲ್ಯಾಬ್ ನ ಎಲ್ಲಾ | + | |
|- | |- | ||
− | |||
|06:22 | |06:22 | ||
− | + | | ಒಂದುವೇಳೆ, ವೇರಿಯೇಬಲ್, ‘ಗ್ರಾಫಿಕ್ ಹ್ಯಾಂಡಲ್’ ಆಗಿದ್ದರೆ, '''save''' ಫಂಕ್ಷನ್, ಎಲ್ಲ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನಿಶನ್ ಅನ್ನು ಸೇವ್ ಮಾಡುತ್ತದೆ. | |
− | | ವೇರಿಯೇಬಲ್ | + | |
|- | |- | ||
− | |||
| 06:31 | | 06:31 | ||
− | + | | ಈ ಫೈಲ್ ಅನ್ನು, ಅದರ ಪಾಥ್ ಮೂಲಕ ಅಥವಾ ಹಿಂದೆ ಹೇಳಿದ ‘ಡಿಸ್ಕ್ರಿಪ್ಟರ್’ ನ ಮೂಲಕ ಕೊಡಬಹುದು. | |
− | | ಫೈಲ್ ಅನ್ನು ಅದರ ಪಾಥ್ ಮೂಲಕ ಅಥವಾ ಹಿಂದೆ | + | |
|- | |- | ||
− | |||
| 06:37 | | 06:37 | ||
− | + | |'''save(filename)''', ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, filename ಸೂಚಿಸುವ ಹೆಸರಿನ ಫೈಲ್ ನಲ್ಲಿ, ಸೇವ್ ಮಾಡುತ್ತದೆ. | |
− | |'''save(filename)''' | + | |
|- | |- | ||
− | |||
| 06:45 | | 06:45 | ||
− | + | | '''save into bracket fd''', ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, ಡಿಸ್ಕ್ರಿಪ್ಟರ್ '''fd''' ಯಿಂದ ಸೂಚಿಸಲಾದ ಫೈಲ್ ನಲ್ಲಿ ಸೇವ್ ಮಾಡುತ್ತದೆ. | |
− | | '''save into bracket fd''' | + | |
|- | |- | ||
− | |||
| 06:53 | | 06:53 | ||
− | + | | '''save(filename,x,y)''' ಅಥವಾ '''save(fd,x,y)''', ಕೇವಲ '''x''' ಮತ್ತು '''y''' ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ. | |
− | | '''save(filename,x,y)''' ಅಥವಾ '''save(fd,x,y)''' | + | |
|- | |- | ||
− | |||
| 07:02 | | 07:02 | ||
− | + | || '''save''' ಮತ್ತು '''load''' ಕಮಾಂಡ್ ಗಳ ಬಳಕೆಯನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ. | |
− | || | + | |
|- | |- | ||
− | |||
| 07:07 | | 07:07 | ||
− | + | ||ಕನ್ಸೋಲ್ ಗೆ ಹಿಂದಿರುಗಿ. ನಾವು a ಮತ್ತು b ಎಂಬ ಎರಡು ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡೋಣ. | |
− | ||ಕನ್ಸೋಲ್ ಗೆ ಹಿಂದಿರುಗಿ. | + | |
− | + | ||
|- | |- | ||
− | |||
| 07:14 | | 07:14 | ||
− | + | || ಹೀಗೆ ಟೈಪ್ ಮಾಡಿ: '''a = eye''' of '''(2,2)''', '''Enter''' ಅನ್ನು ಒತ್ತಿ. | |
− | || '''a = eye''' of '''(2,2)''' | + | |
− | + | ||
|- | |- | ||
− | |||
| 07:22 | | 07:22 | ||
− | + | | ಮತ್ತು '''b=ones(a)''', '''Enter''' ಅನ್ನು ಒತ್ತಿ. | |
− | | '''b=ones(a)''' | + | |
− | + | ||
|- | |- | ||
− | |||
| 07:28 | | 07:28 | ||
− | + | | '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ, | |
− | | '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು | + | |
|- | |- | ||
− | |||
|07:34 | |07:34 | ||
− | + | | ಹೀಗೆ ಟೈಪ್ ಮಾಡಿ: '''save''' space '''matrix''' dash '''a''' dash '''b'''. | |
− | |'''save''' space '''matrix''' dash '''a''' dash '''b''' | + | |
− | + | ||
|- | |- | ||
− | |||
|07:42 | |07:42 | ||
− | + | | ಅಥವಾ ಅದನ್ನು ಹೀಗೆ ಸಹ ಬರೆಯಬಹುದು: | |
− | | ಅಥವಾ ಅದನ್ನು | + | |
− | + | ||
|- | |- | ||
− | |||
| 07:46 | | 07:46 | ||
− | + | | '''save into brackets into quotes matrix dash a dash b dot dat''' close the quotes '''comma a comma b''' close the bracket ಮತ್ತು '''Enter''' ಅನ್ನು ಒತ್ತಿ. | |
− | | '''save into brackets into quotes matrix dash a dash b dot dat''' close the quotes '''comma a comma b''' close the bracket | + | |
− | + | ||
|- | |- | ||
− | |||
|08:03 | |08:03 | ||
− | + | || ಇದು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುಗಳನ್ನು ಸೇವ್ ಮಾಡುತ್ತದೆ. | |
− | || ಇದು | + | |
− | + | ||
|- | |- | ||
− | |||
| 08:12 | | 08:12 | ||
− | + | | ಈ ಬೈನರಿ ಫೈಲ್ ಇರುವುದನ್ನು ಪರೀಕ್ಷಿಸಲು, ನೀವು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯನ್ನು ಬ್ರೌಸ್ ಮಾಡಬಹುದು. | |
− | | ನೀವು | + | |- |
− | + | ||
− | + | ||
| 08:17 | | 08:17 | ||
− | + | | ನೀವು ಇಲ್ಲಿ ಇದನ್ನು ನೋಡಬಹುದು. ನಾನು ‘ಫೈಲ್ ಬ್ರೌಸರ್’ ಅನ್ನು ಕ್ಲೋಸ್ ಮಾಡುವೆನು. | |
− | | ನೀವು ಇಲ್ಲಿ ಇದನ್ನು | + | |
|- | |- | ||
− | |||
| 08:22 | | 08:22 | ||
− | + | | ಈಗ ನಾವು ಫೈಲ್ ಅನ್ನು ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಮಾಡೋಣ. | |
− | | ಈಗ | + | |
|- | |- | ||
− | |||
| 08:26 | | 08:26 | ||
− | |||
| ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ '''a ಮತ್ತು b ''' ಗಳನ್ನು ಖಾಲಿ ಮಾಡಬೇಕು. | | ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ '''a ಮತ್ತು b ''' ಗಳನ್ನು ಖಾಲಿ ಮಾಡಬೇಕು. | ||
− | |||
|- | |- | ||
− | |||
| 08:29 | | 08:29 | ||
− | |||
| '''clear a''' space '''b''', ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. | | '''clear a''' space '''b''', ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. | ||
− | |||
|- | |- | ||
− | |||
| 08:34 | | 08:34 | ||
− | + | | ಈ ವೇರಿಯೇಬಲ್ ಗಳು ನಿಜವಾಗಿಯೂ ಖಾಲಿ ಆಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸೋಣ. | |
− | | | + | |
|- | |- | ||
− | |||
| 08:39 | | 08:39 | ||
− | + | | ->'''a ''', '''b''' | |
− | | ->'''a | + | |
− | + | ||
|- | |- | ||
− | |||
| 08:41 | | 08:41 | ||
− | + | | ಈಗ ನಾವು '''load''' ಕಮಾಂಡ್ ಅನ್ನು ಬಳಸಿ, ‘ಬೈನರಿ ಫೈಲ್’ ಗಳಿಂದ ವ್ಯಾಲ್ಯುಗಳನ್ನು ಈ a ಮತ್ತು b ಎಂಬ ವೇರಿಯೇಬಲ್ ಗಳಲ್ಲಿ ಲೋಡ್ ಮಾಡೋಣ. | |
− | | ಈಗ | + | |
− | + | ||
|- | |- | ||
− | |||
| 08:49 | | 08:49 | ||
− | + | | ಹೀಗೆ ಟೈಪ್ ಮಾಡಿ: '''load into bracket into quote matrix dash a dash b dot dat''' close the quotes '''comma into quotes a comma into quotes b''' close the bracket. '''Enter''' ಅನ್ನು ಒತ್ತಿ. | |
− | | '''load into bracket into quote matrix dash a dash b dot dat''' close the quotes '''comma into quotes a comma into quotes b''' close the bracket | + | |
− | + | ||
|- | |- | ||
− | |||
| 09:08 | | 09:08 | ||
− | + | | ನಾವು, ವೇರಿಯೇಬಲ್ a ಮತ್ತು b ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ತೆರವುಗೊಳಿಸಿ. | |
− | | | + | |
|- | |- | ||
− | |||
| 09:14 | | 09:14 | ||
− | + | | ಹೀಗೆ ಟೈಪ್ ಮಾಡಿ: -->a ಮತ್ತು -->b | |
− | | -->a ಮತ್ತು -->b | + | |
− | + | ||
|- | |- | ||
− | |||
| 09:18 | | 09:18 | ||
− | + | | ವ್ಯಾಲ್ಯುಗಳು, ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಆಗಿರುವುದನ್ನು ನೀವು ನೋಡಬಹುದು. | |
− | | ವ್ಯಾಲ್ಯುಗಳು ವೇರಿಯೇಬಲ್ ಗಳಲ್ಲಿ ಲೋಡ್ ಆಗಿರುವುದನ್ನು ನೀವು | + | |
|- | |- | ||
− | |||
| 09:23 | | 09:23 | ||
− | + | | ಈ ಟ್ಯುಟೋರಿಯಲ್ ನಲ್ಲಿ ನಾವು - '''input''' ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್, | |
− | | ಈ ಟ್ಯುಟೋರಿಯಲ್ ನಲ್ಲಿ ನಾವು - '''input''' ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್ | + | |
|- | |- | ||
− | |||
| 09:28 | | 09:28 | ||
− | |||
| ''' mprintf''' ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು, | | ''' mprintf''' ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು, | ||
|- | |- | ||
− | |||
| 09:31 | | 09:31 | ||
− | + | | '''save''' ಮತ್ತು | |
− | | '''save''' | + | |
− | + | ||
|- | |- | ||
− | |||
| 09:33 | | 09:33 | ||
− | |||
| '''load''' ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ. | | '''load''' ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ. | ||
− | |||
|- | |- | ||
− | |||
|09:35 | |09:35 | ||
− | |||
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. | ||
|- | |- | ||
− | |||
| 09:38 | | 09:38 | ||
− | |||
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. | ||
− | |||
|- | |- | ||
− | |||
|09:41 | |09:41 | ||
− | + | || ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |
− | || ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು | + | |
|- | |- | ||
− | |||
|09:46 | |09:46 | ||
− | + | || ಸ್ಪೋಕನ್ ಟ್ಯುಟೋರಿಯಲ್ ತಂಡವು: | |
− | || ಸ್ಪೋಕನ್ ಟ್ಯುಟೋರಿಯಲ್ ತಂಡವು : | + | |
− | + | ||
|- | |- | ||
− | |||
|09:48 | |09:48 | ||
− | |||
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. | ||
|- | |- | ||
− | |||
|09:51 | |09:51 | ||
− | |||
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | || ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | ||
|- | |- | ||
− | |||
|09:54 | |09:54 | ||
− | |||
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. | || ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. | ||
− | |||
|- | |- | ||
− | |||
|10:01 | |10:01 | ||
− | + | | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. | |
− | | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, | + | |
|- | |- | ||
− | |||
| 10:05 | | 10:05 | ||
− | + | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | |
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | + | |
|- | |- | ||
− | |||
| 10:12 | | 10:12 | ||
− | + | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. | |
− | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. | + | http://spoken-tutorial.org/NMEICT-Intro |
− | + | ||
|- | |- | ||
− | |||
| 10:23 | | 10:23 | ||
− | |||
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | ||
− | |||
|- | |- | ||
− | |||
|10:26 | |10:26 | ||
− | |||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 11:30, 21 November 2017
Time | Narration |
00:01 | ಸೈಲ್ಯಾಬ್ ನ File handling ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:08 | 'ಇನ್ಪುಟ್ ಫಂಕ್ಷನ್' |
00:10 | 'ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು' |
00:12 | 'ಸೇವ್ ಫಂಕ್ಷನ್ ' |
00:14 | 'ಲೋಡ್ ಫಂಕ್ಷನ್' ಗಳ ಕುರಿತು ಕಲಿಯುತ್ತೇವೆ. |
00:16 | ವಿವರಣೆಗಾಗಿ ನಾನು,Scilab ಆವೃತ್ತಿ 5.3.3 ಇನ್ಸ್ಟಾಲ್ ಆಗಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. |
00:26 | ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. |
00:29 | ಇಲ್ಲವಾದಲ್ಲಿ, ಸೈಲ್ಯಾಬ್ ನ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,spoken hyphen tutorial dot org ವೆಬ್ಸೈಟ್ ಗೆ ಭೇಟಿಕೊಡಿ. |
00:37 | ಯೂಸರ್ ನಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು, input() ಫಂಕ್ಷನ್ ಅನ್ನು ಬಳಸಲಾಗುತ್ತದೆ. |
00:42 | ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್-ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ. |
00:47 | ಇದು ಕೀಬೋರ್ಡ್ ನಿಂದ ಇನ್ಪುಟ್ ಗಾಗಿ ಕಾಯುತ್ತದೆ. |
00:51 | ಪ್ರಾಮ್ಟ್ ನಲ್ಲಿ, ಕ್ಯಾರೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, input() ಫಂಕ್ಷನ್, ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ. |
00:59 | 'ಇನ್ಪುಟ್' ಫಂಕ್ಷನ್ ಅನ್ನು ಎರಡು ರೀತಿಯಲ್ಲಿ ಬರೆಯಬಹುದು: |
01:03 | ಮೊದಲನೆಯದು, x= input into brackets "message to display" |
01:09 | ಎರಡನೆಯದು, x= input into brackets ("message to display", "string"). |
01:17 | ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ. |
01:22 | ಹಾಗಾಗಿ, ಔಟ್ಪುಟ್, ಒಂದು ‘ಕ್ಯಾರೆಕ್ಟರ್ ಸ್ಟ್ರಿಂಗ್’ ಆಗಿರುತ್ತದೆ. ಈ, ಎಕ್ಸ್ಪ್ರೆಷನ್ ಅನ್ನು (expression) ಕೀ ಬೋರ್ಡ್ ಬಳಸಿ ಸೇರಿಸಲಾಗಿದೆ. |
01:29 | ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಬದಲಾಯಿಸಿ, ಮತ್ತು |
01:33 | ಹೀಗೆ ಟೈಪ್ ಮಾಡಿ: x is equal to input open bracket inside double quotes Enter your age close the double quotes close the bracket ಮತ್ತು Enter ಅನ್ನು ಒತ್ತಿ. |
01:49 | 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:53 | ಈಗ ಹೀಗೆ ಟೈಪ್ ಮಾಡಿ: y is equal to input into bracket into double quotes Enter your age close the double quotes comma again inside double quotes write string close the bracket ಮತ್ತು Enter ಅನ್ನು ಒತ್ತಿ. |
02:14 | 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:18 | ಈ ಎರಡೂ ಸಂದರ್ಭಗಳಲ್ಲಿ, ಕೀ ಬೋರ್ಡ್ ನ ಮೂಲಕ ನಾವು 25 ಅನ್ನು ನಮೂದಿಸಿದ್ದೇವೆ ಎಂದು ನೋದುತ್ತೇವೆ. |
02:25 | ಈಗ ನಾವು x ಮತ್ತು y ವೇರಿಯೇಬಲ್ ಗಳ ಟೈಪ್ ಅನ್ನು ಪರೀಕ್ಷಿಸೋಣ. |
02:30 | clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ. |
02:34 | ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ನಾವು ಇದನ್ನು ಮಾಡುತ್ತಿದ್ದೇವೆ. |
02:42 | ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ. |
02:45 | -->typeof into brackets x ಮತ್ತು Enter ಅನ್ನು ಒತ್ತಿ. |
02:51 | ಹಾಗೆಯೇ, typeof(y) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:57 | ‘x’ ನಲ್ಲಿ ಸ್ಟೋರ್ ಮಾಡಲಾದ ಮೊದಲನೆಯ ಉತ್ತರವು, constant ಟೈಪ್ ನದ್ದು ಆಗಿದೆ. |
03:04 | ಮತ್ತು, ‘y’ ನಲ್ಲಿ ಸ್ಟೋರ್ ಆದ ಎರಡನೆಯ ಉತ್ತರವು, string ಟೈಪ್ ನದ್ದು ಆಗಿದೆ. ಇದು ಆರ್ಗ್ಯುಮೆಂಟ್ “string” ಅನ್ನು ಕಮಾಂಡ್ ನಲ್ಲಿ ಹೊಂದಿದೆ. ಇದನ್ನು ನೀವು ಸ್ವತಃ ನೋಡಬಹುದು. |
03:12 | ಈಗ ನಾವು ಕನ್ಸೋಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ. |
03:17 | mprintf()ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಬಹುದು. |
03:22 | mprintf() ಫಂಕ್ಷನ್, ಡೇಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ. |
03:28 | ಇದು, C-ಕೋಡ್ ನ printf() ಫಂಕ್ಷನ್ ನಂತಹ ಒಂದು ಇಂಟರ್ಫೇಸ್ ಆಗಿದೆ. |
03:34 | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ. |
03:38 | ಹೀಗೆ ಟೈಪ್ ಮಾಡಿ: mprintf into bracket into quotes type At iteration percent i comma Result is colon slash n alpha is equal to percentf comma 33 comma 0.535 close the bracket. |
04:12 | ಇಲ್ಲಿ, percent i (%i) ಇರುವಲ್ಲಿ 33 ಮತ್ತು percent f (%f) ಇರುವಲ್ಲಿ point 535 (0.535) ಗಳನ್ನು ಡಿಸ್ಪ್ಲೇ ಮಾಡಲಾಗುವುದು. Enter ಅನ್ನು ಒತ್ತಿ. |
04:26 | ಇದು At iteration 33, Result is alpha is equal to 0.535000 ಎಂಬ ಔಟ್ಪುಟ್ ಅನ್ನು ಕೊಡುತ್ತದೆ. |
04:39 | ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ. |
04:44 | mprintf open bracket into quotes Value of x is equal to percentage d is taken as a CONSTANT comma while value of y is equal to percent s is taken as a STRING close the quotes comma x comma y close the bracket. |
05:19 | ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ ‘x’ ನಲ್ಲಿ ಸ್ಟೋರ್ ಆದ constant ಡೇಟಾಅನ್ನು ಸೇರಿಸಲು, ‘ಪರ್ಸೆಂಟೇಜ್ d’ (%d) ಯನ್ನು ಬಳಸಲಾಗಿದೆ. |
05:28 | ‘y’ ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಡೇಟಾಅನ್ನು ಸೇರಿಸಲು, 'ಪರ್ಸೆಂಟೇಜ್ s' (%s) ಅನ್ನು ಬಳಸಲಾಗಿದೆ. |
05:38 | ಈಗ save ಮತ್ತು load ಕಮಾಂಡ್ ಗಳ ಬಳಕೆಯ ಬಗ್ಗೆ ನೋಡೋಣ. |
05:43 | ಸೈಲ್ಯಾಬ್ ನಲ್ಲಿ ಕೆಲಸ ಮಾಡುವಾಗ, ಮಧ್ಯದಲ್ಲಿ ಹೊರಬಂದು |
05:47 | ನಂತರ ಮುಂದುವರೆಸಲು, save thissession ಎಂದು ಟೈಪ್ ಮಾಡಿ. |
05:52 | ಇದು, ಎಲ್ಲ ವೇರಿಯೇಬಲ್ ಗಳ ಈಗಿನ ವ್ಯಾಲ್ಯೂಗಳನ್ನು, thissession ಎಂಬ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
05:58 | ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. |
06:01 | ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ. |
06:04 | ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ load thissession ಎಂದು ಟೈಪ್ ಮಾಡಿ. |
06:08 | ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು. |
06:13 | save ಮತ್ತು load ಫಂಕ್ಷನ್ ಗಳ ಉದ್ದೇಶಗಳು: |
06:16 | save() ಕಮಾಂಡ್, ಸೈಲ್ಯಾಬ್ ನ ಈಗಿನ ಎಲ್ಲಾ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
06:22 | ಒಂದುವೇಳೆ, ವೇರಿಯೇಬಲ್, ‘ಗ್ರಾಫಿಕ್ ಹ್ಯಾಂಡಲ್’ ಆಗಿದ್ದರೆ, save ಫಂಕ್ಷನ್, ಎಲ್ಲ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನಿಶನ್ ಅನ್ನು ಸೇವ್ ಮಾಡುತ್ತದೆ. |
06:31 | ಈ ಫೈಲ್ ಅನ್ನು, ಅದರ ಪಾಥ್ ಮೂಲಕ ಅಥವಾ ಹಿಂದೆ ಹೇಳಿದ ‘ಡಿಸ್ಕ್ರಿಪ್ಟರ್’ ನ ಮೂಲಕ ಕೊಡಬಹುದು. |
06:37 | save(filename), ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, filename ಸೂಚಿಸುವ ಹೆಸರಿನ ಫೈಲ್ ನಲ್ಲಿ, ಸೇವ್ ಮಾಡುತ್ತದೆ. |
06:45 | save into bracket fd, ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, ಡಿಸ್ಕ್ರಿಪ್ಟರ್ fd ಯಿಂದ ಸೂಚಿಸಲಾದ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
06:53 | save(filename,x,y) ಅಥವಾ save(fd,x,y), ಕೇವಲ x ಮತ್ತು y ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ. |
07:02 | save ಮತ್ತು load ಕಮಾಂಡ್ ಗಳ ಬಳಕೆಯನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ. |
07:07 | ಕನ್ಸೋಲ್ ಗೆ ಹಿಂದಿರುಗಿ. ನಾವು a ಮತ್ತು b ಎಂಬ ಎರಡು ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡೋಣ. |
07:14 | ಹೀಗೆ ಟೈಪ್ ಮಾಡಿ: a = eye of (2,2), Enter ಅನ್ನು ಒತ್ತಿ. |
07:22 | ಮತ್ತು b=ones(a), Enter ಅನ್ನು ಒತ್ತಿ. |
07:28 | clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ, |
07:34 | ಹೀಗೆ ಟೈಪ್ ಮಾಡಿ: save space matrix dash a dash b. |
07:42 | ಅಥವಾ ಅದನ್ನು ಹೀಗೆ ಸಹ ಬರೆಯಬಹುದು: |
07:46 | save into brackets into quotes matrix dash a dash b dot dat close the quotes comma a comma b close the bracket ಮತ್ತು Enter ಅನ್ನು ಒತ್ತಿ. |
08:03 | ಇದು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುಗಳನ್ನು ಸೇವ್ ಮಾಡುತ್ತದೆ. |
08:12 | ಈ ಬೈನರಿ ಫೈಲ್ ಇರುವುದನ್ನು ಪರೀಕ್ಷಿಸಲು, ನೀವು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯನ್ನು ಬ್ರೌಸ್ ಮಾಡಬಹುದು. |
08:17 | ನೀವು ಇಲ್ಲಿ ಇದನ್ನು ನೋಡಬಹುದು. ನಾನು ‘ಫೈಲ್ ಬ್ರೌಸರ್’ ಅನ್ನು ಕ್ಲೋಸ್ ಮಾಡುವೆನು. |
08:22 | ಈಗ ನಾವು ಫೈಲ್ ಅನ್ನು ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಮಾಡೋಣ. |
08:26 | ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ a ಮತ್ತು b ಗಳನ್ನು ಖಾಲಿ ಮಾಡಬೇಕು. |
08:29 | clear a space b, ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
08:34 | ಈ ವೇರಿಯೇಬಲ್ ಗಳು ನಿಜವಾಗಿಯೂ ಖಾಲಿ ಆಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸೋಣ. |
08:39 | ->a , b |
08:41 | ಈಗ ನಾವು load ಕಮಾಂಡ್ ಅನ್ನು ಬಳಸಿ, ‘ಬೈನರಿ ಫೈಲ್’ ಗಳಿಂದ ವ್ಯಾಲ್ಯುಗಳನ್ನು ಈ a ಮತ್ತು b ಎಂಬ ವೇರಿಯೇಬಲ್ ಗಳಲ್ಲಿ ಲೋಡ್ ಮಾಡೋಣ. |
08:49 | ಹೀಗೆ ಟೈಪ್ ಮಾಡಿ: load into bracket into quote matrix dash a dash b dot dat close the quotes comma into quotes a comma into quotes b close the bracket. Enter ಅನ್ನು ಒತ್ತಿ. |
09:08 | ನಾವು, ವೇರಿಯೇಬಲ್ a ಮತ್ತು b ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ತೆರವುಗೊಳಿಸಿ. |
09:14 | ಹೀಗೆ ಟೈಪ್ ಮಾಡಿ: -->a ಮತ್ತು -->b |
09:18 | ವ್ಯಾಲ್ಯುಗಳು, ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಆಗಿರುವುದನ್ನು ನೀವು ನೋಡಬಹುದು. |
09:23 | ಈ ಟ್ಯುಟೋರಿಯಲ್ ನಲ್ಲಿ ನಾವು - input ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್, |
09:28 | mprintf ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು, |
09:31 | save ಮತ್ತು |
09:33 | load ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ. |
09:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
09:38 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:41 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:46 | ಸ್ಪೋಕನ್ ಟ್ಯುಟೋರಿಯಲ್ ತಂಡವು: |
09:48 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
09:51 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:54 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
10:01 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
10:05 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:12 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
10:23 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
10:26 | ಧನ್ಯವಾದಗಳು. |