Difference between revisions of "Scilab/C4/User-Defined-Input-and-Output/Kannada"

From Script | Spoken-Tutorial
Jump to: navigation, search
 
(3 intermediate revisions by 2 users not shown)
Line 1: Line 1:
 
{| Border=1
 
{| Border=1
 
 
||''' Time'''
 
||''' Time'''
 
 
||''' Narration'''
 
||''' Narration'''
 
 
|-
 
|-
 
| 00:01
 
| 00:01
| ಸೈಲ್ಯಾಬ್ ನ  '''File handling'''ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
+
| ಸೈಲ್ಯಾಬ್ ನ  '''File handling''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
 
+
 
|-
 
|-
 
| 00:06
 
| 00:06
Line 20: Line 16:
 
|-
 
|-
 
| 00:12
 
| 00:12
| ' ಸೇವ್ ಫಂಕ್ಷನ್ '
+
| 'ಸೇವ್ ಫಂಕ್ಷನ್ '
 
+
 
|-
 
|-
 
|00:14
 
|00:14
| 'ಲೋಡ್ ಫಂಕ್ಷನ್ ' ಗಳ ಕುರಿತು ಕಲಿಯುತ್ತೇವೆ.
+
| 'ಲೋಡ್ ಫಂಕ್ಷನ್' ಗಳ ಕುರಿತು ಕಲಿಯುತ್ತೇವೆ.
 
+
 
|-
 
|-
 
| 00:16
 
| 00:16
 
| ವಿವರಣೆಗಾಗಿ ನಾನು,'''Scilab ಆವೃತ್ತಿ 5.3.3'''  ಇನ್ಸ್ಟಾಲ್ ಆಗಿರುವ '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.
 
| ವಿವರಣೆಗಾಗಿ ನಾನು,'''Scilab ಆವೃತ್ತಿ 5.3.3'''  ಇನ್ಸ್ಟಾಲ್ ಆಗಿರುವ '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.
 
 
|-
 
|-
 
| 00:26
 
| 00:26
 
| ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
 
| ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
 
 
|-
 
|-
 
|00:29
 
|00:29
| ಇಲ್ಲವಾದಲ್ಲಿ, ಸೈಲ್ಯಾಬ್ ಅನ್ನು ಕಲಿಯುಲು, ಸಂಬಂಧಿತ ಟ್ಯುಟೋರಿಯಲ್ ಗಾಗಿ,'''spoken hyphen tutorial dot org''' ವೆಬ್ಸೈಟ್ ಗೆ ಭೇಟಿಕೊಡಿ.
+
| ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,'''spoken hyphen tutorial dot org''' ವೆಬ್ಸೈಟ್ ಗೆ ಭೇಟಿಕೊಡಿ.
 
+
 
|-
 
|-
 
|00:37
 
|00:37
|ಬಳಕೆದಾರರಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು '''input()''' ಫಂಕ್ಷನ್ ಅನ್ನು ಬಳಸಲಾಗುತ್ತದೆ.
+
|ಯೂಸರ್ ನಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು, '''input()''' ಫಂಕ್ಷನ್ ಅನ್ನು ಬಳಸಲಾಗುತ್ತದೆ.
 
+
 
|-
 
|-
 
|00:42
 
|00:42
| ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್ ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ.
+
| ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್-ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ.
 
|-
 
|-
 
 
| 00:47
 
| 00:47
 
+
| ಇದು ಕೀಬೋರ್ಡ್ ನಿಂದ ಇನ್ಪುಟ್ ಗಾಗಿ ಕಾಯುತ್ತದೆ.  
| ಇದು ಕೀಬೋರ್ಡ್ ನಿಂದ ಇನ್ಪುಟ್ ಅನ್ನು ಕಾಯುತ್ತದೆ.  
+
 
|-
 
|-
 
| 00:51
 
| 00:51
| ಪ್ರಾಮ್ಟ್ ನಲ್ಲಿ ಕ್ಯಾರಿಯೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, '''input()''' ಫಂಕ್ಷನ್ ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ.  
+
| ಪ್ರಾಮ್ಟ್ ನಲ್ಲಿ, ಕ್ಯಾರೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, '''input()''' ಫಂಕ್ಷನ್, ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ.  
 
|-
 
|-
 
| 00:59
 
| 00:59
Line 59: Line 47:
 
|01:03
 
|01:03
 
| ಮೊದಲನೆಯದು, x= input into brackets "message to display"   
 
| ಮೊದಲನೆಯದು, x= input into brackets "message to display"   
 
 
|-
 
|-
 
|01:09
 
|01:09
|ಎರಡನೆಯದು, x= input into brackets ("message to display", "strings").
+
|ಎರಡನೆಯದು, x= input into brackets ("message to display", "string").
 
+
 
|-
 
|-
 
|01:17
 
|01:17
 
| ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ.
 
| ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ.
 
 
|-
 
|-
|01:22
+
|01:22  
| ಹಾಗಾಗಿ ಕೀ ಬೋರ್ಡ್ ಅನ್ನು ಬಳಸಿ ನಮೂದಿಸಿದ ಎಕ್ಸ್ಪ್ರೆಷನ್ (expression) ಔಟ್ಪುಟ್ ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿರುತ್ತದೆ.  
+
| ಹಾಗಾಗಿ, ಔಟ್ಪುಟ್, ಒಂದು ‘ಕ್ಯಾರೆಕ್ಟರ್ ಸ್ಟ್ರಿಂಗ್’ ಆಗಿರುತ್ತದೆ. ಈ, ಎಕ್ಸ್ಪ್ರೆಷನ್ ಅನ್ನು (expression) ಕೀ ಬೋರ್ಡ್ ಬಳಸಿ ಸೇರಿಸಲಾಗಿದೆ.
 
+
 
|-
 
|-
 
 
|01:29
 
|01:29
 
+
| ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಬದಲಾಯಿಸಿ, ಮತ್ತು
| ಸೈಲ್ಯಾಬ್ ಕನ್ಸೋಲ್ ವಿಂಡೋವನ್ನು ಓಪನ್ ಮಾಡಿ,  
+
 
|-
 
|-
 
 
|01:33
 
|01:33
 
+
| ಹೀಗೆ ಟೈಪ್ ಮಾಡಿ: '''x is equal to input''' open bracket inside double quotes '''Enter your age''' close the double quotes close the bracket  ಮತ್ತು '''Enter''' ಅನ್ನು ಒತ್ತಿ.
|'''x is equal to input''' open bracket inside double quotes '''Enter your age''' close the double quotes close the bracket  ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
 
+
 
|-
 
|-
 
 
| 01:49
 
| 01:49
 
 
| 25 ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.  
 
| 25 ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.  
 
 
|-
 
|-
 
 
| 01:53
 
| 01:53
|| ಈಗ '''y is equal to input ''' into bracket into double quotes '''Enter your age''' close the double quotes comma again inside double quotes write '''string''' close the bracket ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
|| ಈಗ ಹೀಗೆ ಟೈಪ್ ಮಾಡಿ: '''y is equal to input ''' into bracket into double quotes '''Enter your age''' close the double quotes comma again inside double quotes write '''string''' close the bracket ಮತ್ತು '''Enter''' ಅನ್ನು ಒತ್ತಿ.
|-
+
|-
 
+
 
| 02:14
 
| 02:14
 
|| 25 ಎಂದು ಟೈಪ್ ಮಾಡಿ ಮತ್ತು  '''Enter''' ಅನ್ನು ಒತ್ತಿ.
 
|| 25 ಎಂದು ಟೈಪ್ ಮಾಡಿ ಮತ್ತು  '''Enter''' ಅನ್ನು ಒತ್ತಿ.
 
 
|-
 
|-
 
 
|02:18
 
|02:18
 
+
|| ಈ ಎರಡೂ ಸಂದರ್ಭಗಳಲ್ಲಿ, ಕೀ ಬೋರ್ಡ್ ನ ಮೂಲಕ ನಾವು 25 ಅನ್ನು ನಮೂದಿಸಿದ್ದೇವೆ ಎಂದು ನೋದುತ್ತೇವೆ.  
|| ಈ ಎರಡೂ ಉದಾಹರಣೆಗಳಲ್ಲೂ, ನಾವು ಕೀ ಬೋರ್ಡ್ ನ ಮೂಲಕ 25 ಅನ್ನು ನಮೂದಿಸಿದ್ದೇವೆ ಎಂದು ನಾವು ತಿಳಿದಿದ್ದೇವೆ.  
+
 
+
 
|-
 
|-
 
 
|02:25
 
|02:25
 
+
| ಈಗ ನಾವು x ಮತ್ತು y ವೇರಿಯೇಬಲ್ ಗಳ ಟೈಪ್ ಅನ್ನು ಪರೀಕ್ಷಿಸೋಣ.  
| ಈಗ ನಾವು ವೇರಿಯೇಬಲ್ x ಮತ್ತು y ಗಳ ಟೈಪ್ ಅನ್ನು ಪರೀಕ್ಷಿಸುವೆವು.  
+
 
|-
 
|-
 
 
|02:30
 
|02:30
 
 
| '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ.
 
| '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ.
 
 
|-
 
|-
 
 
|02:34
 
|02:34
 
+
| ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ನಾವು ಇದನ್ನು ಮಾಡುತ್ತಿದ್ದೇವೆ.
| ನಾವು ಇದನ್ನು, ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ಮಾಡುತ್ತಿದ್ದೇವೆ.
+
 
+
 
|-
 
|-
 
 
|02:42
 
|02:42
 
+
|| ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ.
|| ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು,  
+
 
|-
 
|-
 
 
|02:45
 
|02:45
 
+
| -->'''typeof''' into brackets '''x''' ಮತ್ತು '''Enter''' ಅನ್ನು ಒತ್ತಿ.
| -->'''typeof''' into brackets '''x''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
 
+
 
|-
 
|-
 
|02:51
 
|02:51
 
|ಹಾಗೆಯೇ, '''typeof(y)''' ಎಂದು ಟೈಪ್ ಮಾಡಿ ಮತ್ತು  '''Enter''' ಅನ್ನು ಒತ್ತಿ.
 
|ಹಾಗೆಯೇ, '''typeof(y)''' ಎಂದು ಟೈಪ್ ಮಾಡಿ ಮತ್ತು  '''Enter''' ಅನ್ನು ಒತ್ತಿ.
 
 
|-
 
|-
 
| 02:57
 
| 02:57
|| ಮೊದಲನೆಯ ಉತ್ತರವು ಅಂದರೆ x ನಲ್ಲಿ '''constant''' ಟೈಪ್ ಮತ್ತು
+
|| ‘x’ ನಲ್ಲಿ ಸ್ಟೋರ್ ಮಾಡಲಾದ ಮೊದಲನೆಯ ಉತ್ತರವು, '''constant''' ಟೈಪ್ ನದ್ದು ಆಗಿದೆ.
 
|-
 
|-
| 03:04
+
| 03:04  
||ಎರಡನೆಯ ಉತ್ತರವು ಅಂದರೆ  ಕಮಾಂಡ್ ನಲ್ಲಿ y ಯ ಜತೆಗೆ '''“string”''' ಆರ್ಗ್ಯುಮೆಂಟ್ ಇರುವಲ್ಲಿ ಟೈಪ್ '''string''' ಆಗಿರುವುದನ್ನು ನೀವು ನೋಡುವಿರಿ.
+
|| ಮತ್ತು, ‘y’ ನಲ್ಲಿ ಸ್ಟೋರ್ ಆದ ಎರಡನೆಯ ಉತ್ತರವು, '''string''' ಟೈಪ್ ನದ್ದು ಆಗಿದೆ. ಇದು ಆರ್ಗ್ಯುಮೆಂಟ್ “string” ಅನ್ನು ಕಮಾಂಡ್ ನಲ್ಲಿ ಹೊಂದಿದೆ. ಇದನ್ನು ನೀವು ಸ್ವತಃ ನೋಡಬಹುದು.
 
+
 
|-
 
|-
 
 
|03:12
 
|03:12
 
+
|| ಈಗ ನಾವು ಕನ್ಸೋಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ.
|| ಈಗ ಕನ್ಸೋಲ್ ನ ಮೇಲೆ ಡಿಸ್ಪ್ಲೇ ಆಗುವ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡುವೆವು.
+
 
|-
 
|-
 
 
|03:17
 
|03:17
 
+
| '''mprintf()'''ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಬಹುದು.
| ಇದನ್ನು '''mprintf()'''ಫಂಕ್ಷನ್ ಅನ್ನು ಬಳಸಿ ಮಾಡಬಹುದು.
+
+
 
|-
 
|-
 
 
|03:22
 
|03:22
 
+
| '''mprintf()''' ಫಂಕ್ಷನ್, ಡೇಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ.  
| '''mprintf()''' ಫಂಕ್ಷನ್ ಇದು, ಡಾಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ.  
+
 
|-
 
|-
 
 
| 03:28
 
| 03:28
 
+
|| ಇದು, C-ಕೋಡ್ ನ '''printf()''' ಫಂಕ್ಷನ್ ನಂತಹ ಒಂದು ಇಂಟರ್ಫೇಸ್ ಆಗಿದೆ.
|| ಇದು C-ಲ್ಯಾಂಗ್ವೇಜ್ ನಲ್ಲಿರುವ '''printf()''' ಫಂಕ್ಷನ್ ನಂತೆ ಕಾರ್ಯ ನಿರ್ವಹಿಸುತ್ತದೆ.
+
 
+
 
|-
 
|-
 
| 03:34
 
| 03:34
| ಈಗ ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ.  
+
| ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ.  
 
|-
 
|-
 
|03:38
 
|03:38
| '''mprintf''' into bracket into quotes type '''At iteration percent i comma Result is colon slash n alpha is equal to percentf comma 33 comma 0.535''' close the bracket ಎಂದುಟೈಪ್ ಮಾಡಿ.
+
| ಹೀಗೆ ಟೈಪ್ ಮಾಡಿ: '''mprintf''' into bracket into quotes type '''At iteration percent i comma Result is colon slash n alpha is equal to percentf comma 33 comma 0.535''' close the bracket.
 
+
 
|-
 
|-
 
|04:12
 
|04:12
| ಇಲ್ಲಿ '''percent i''' (%i) ನ ಜಾಗದಲ್ಲಿ 33 ಮತ್ತು  '''percent f''' (%f)  ನ ಜಾಗದಲ್ಲಿ point 535 (0.535) ಎಂದೂ ಡಿಸ್ಪ್ಲೇ ಆಗುತ್ತದೆ. '''Enter''' ಅನ್ನು ಒತ್ತಿ.
+
| ಇಲ್ಲಿ, '''percent i''' (%i) ಇರುವಲ್ಲಿ 33 ಮತ್ತು  '''percent f''' (%f)  ಇರುವಲ್ಲಿ point 535 (0.535) ಗಳನ್ನು ಡಿಸ್ಪ್ಲೇ ಮಾಡಲಾಗುವುದು. '''Enter''' ಅನ್ನು ಒತ್ತಿ.
 
+
 
|-
 
|-
 
| 04:26
 
| 04:26
| ಇದು  '''At iteration 33, Result is alpha is equal to 0.535000''' ಎಂಬ ಫಲಿತಾಂಶವನ್ನು ಕೊಡುತ್ತದೆ.
+
| ಇದು  '''At iteration 33, Result is alpha is equal to 0.535000''' ಎಂಬ ಔಟ್ಪುಟ್ ಅನ್ನು ಕೊಡುತ್ತದೆ.
 
+
 
|-
 
|-
 
| 04:39
 
| 04:39
| ಕನ್ಸೋಲ್ ಅನ್ನು ಖಾಲಿ ಮಾಡಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ.  
+
| ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ.  
 
|-
 
|-
 
| 04:44
 
| 04:44
 
|  '''mprintf open bracket''' into quotes '''Value of x is equal to percentage d is taken as a CONSTANT comma while value of y is equal to percent s is taken as a STRING '''close the quotes '''comma x comma y''' close the bracket.  
 
|  '''mprintf open bracket''' into quotes '''Value of x is equal to percentage d is taken as a CONSTANT comma while value of y is equal to percent s is taken as a STRING '''close the quotes '''comma x comma y''' close the bracket.  
 
 
|-
 
|-
 
| 05:19
 
| 05:19
|ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ x ನಲ್ಲಿ ಸ್ಟೋರ್ ಆದ ಕಾನ್ಸ್ಟೆಂಟ್ ಅನ್ನು ಸೇರಿಸಲು ಪರ್ಸೆಂಟ್ d (%d) ಯನ್ನು ಬಳಸಲಾಗಿದೆ.
+
|ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ ‘x’ ನಲ್ಲಿ ಸ್ಟೋರ್ ಆದ constant  ಡೇಟಾಅನ್ನು ಸೇರಿಸಲು, ‘ಪರ್ಸೆಂಟೇಜ್ d’ (%d) ಯನ್ನು ಬಳಸಲಾಗಿದೆ.
 
+
 
|-
 
|-
 
|05:28
 
|05:28
| '''percentage s''' (%s) ಅನ್ನು y ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಅನ್ನು ಸೇರಿಸಲು ಬಳಸಲಾಗಿದೆ.
+
| ‘y’ ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಡೇಟಾಅನ್ನು ಸೇರಿಸಲು, 'ಪರ್ಸೆಂಟೇಜ್ s' (%s) ಅನ್ನು ಬಳಸಲಾಗಿದೆ.
|-
+
|-
 
| 05:38
 
| 05:38
| ಈಗ  '''save''' ಮತ್ತು '''load''' ಕಮಾಂಡ್ ಗಳ ಉಪಯೋಗದ ಕುರಿತು ಚರ್ಚೆ ಮಾಡುವೆವು.
+
| ಈಗ  '''save''' ಮತ್ತು '''load''' ಕಮಾಂಡ್ ಗಳ ಬಳಕೆಯ ಬಗ್ಗೆ ನೋಡೋಣ.
 
+
 
|-
 
|-
 
 
| 05:43
 
| 05:43
 
+
| ಸೈಲ್ಯಾಬ್ ನಲ್ಲಿ ಕೆಲಸ ಮಾಡುವಾಗ, ಮಧ್ಯದಲ್ಲಿ ಹೊರಬಂದು
| ಈಗ ಮಧ್ಯದಲ್ಲಿ ಸೈಲ್ಯಾಬ್ ನಿಂದ ಹೊರಬಂದು,  
+
 
|-
 
|-
 
 
| 05:47
 
| 05:47
|| ನಂತರ ಪುನಃ ಇದನ್ನು ತೆರೆಯಲು , '''save thissession''' ಎಂದು ಟೈಪ್ ಮಾಡಿ.
+
|| ನಂತರ ಮುಂದುವರೆಸಲು, '''save thissession''' ಎಂದು ಟೈಪ್ ಮಾಡಿ.
 
+
 
|-
 
|-
 
 
|05:52
 
|05:52
 
+
|| ಇದು, ಎಲ್ಲ ವೇರಿಯೇಬಲ್ ಗಳ ಈಗಿನ ವ್ಯಾಲ್ಯೂಗಳನ್ನು, '''thissession''' ಎಂಬ ಫೈಲ್ ನಲ್ಲಿ ಸೇವ್ ಮಾಡುತ್ತದೆ.
|| ಇದರಿಂದ ವೇರಿಯೇಬಲ್ ಗಳ ಪ್ರಸ್ತುತ ವ್ಯಾಲ್ಯೂಗಳು '''thissession''' ಎಂಬ ಫೈಲ್ ನಲ್ಲಿ ಸೇವ್ ಆಗಿರುತ್ತದೆ.
+
 
+
 
|-
 
|-
 
 
|05:58
 
|05:58
 
 
||ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
 
||ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
 
 
|-
 
|-
 
 
| 06:01
 
| 06:01
 
 
| ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ.  
 
| ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ.  
 
|-
 
|-
 
+
| 06:04  
| 06:04
+
 
+
 
| ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ '''load thissession''' ಎಂದು ಟೈಪ್ ಮಾಡಿ.
 
| ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ '''load thissession''' ಎಂದು ಟೈಪ್ ಮಾಡಿ.
 
 
|-
 
|-
 
|06:08
 
|06:08
 
| ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು.  
 
| ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು.  
 
|-
 
|-
 
 
| 06:13
 
| 06:13
 
+
| '''save''' ಮತ್ತು '''load''' ಫಂಕ್ಷನ್ ಗಳ ಉದ್ದೇಶಗಳು:
| '''save''' ಮತ್ತು '''load''' ಫಂಕ್ಷನ್ ಗಳ ಉದ್ದೇಶಗಳು :
+
 
+
 
|-
 
|-
 
 
|06:16
 
|06:16
 
+
|| '''save()''' ಕಮಾಂಡ್, ಸೈಲ್ಯಾಬ್ ನ ಈಗಿನ ಎಲ್ಲಾ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ.  
|| '''save()''' ಕಮಾಂಡ್ ಸೈಲ್ಯಾಬ್ ನ ಎಲ್ಲಾ ಪ್ರಸ್ತುತ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ.  
+
 
|-
 
|-
 
 
|06:22
 
|06:22
 
+
| ಒಂದುವೇಳೆ, ವೇರಿಯೇಬಲ್, ‘ಗ್ರಾಫಿಕ್ ಹ್ಯಾಂಡಲ್’ ಆಗಿದ್ದರೆ, '''save''' ಫಂಕ್ಷನ್, ಎಲ್ಲ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನಿಶನ್ ಅನ್ನು ಸೇವ್ ಮಾಡುತ್ತದೆ.  
| ವೇರಿಯೇಬಲ್ ಗ್ರಾಫಿಕ್ ಹ್ಯಾಂಡಲ್ ಆಗಿದ್ದರೆ, '''save''' ಕಮಾಂಡ್ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನೇಶನ್ ಅನ್ನು ಸೇವ್ ಮಾಡುತ್ತದೆ.  
+
 
|-
 
|-
 
 
| 06:31
 
| 06:31
 
+
| ಫೈಲ್ ಅನ್ನು, ಅದರ ಪಾಥ್ ಮೂಲಕ ಅಥವಾ ಹಿಂದೆ ಹೇಳಿದ ‘ಡಿಸ್ಕ್ರಿಪ್ಟರ್’ ನ ಮೂಲಕ ಕೊಡಬಹುದು.  
| ಫೈಲ್ ಅನ್ನು ಅದರ ಪಾಥ್ ಮೂಲಕ ಅಥವಾ ಹಿಂದೆ ಕೊಟ್ಟ ಡಿಸ್ಕ್ರಿಪ್ಟರ್ ನ ಮೂಲಕ ಕೊಡಬಹುದು.  
+
 
|-
 
|-
 
 
| 06:37
 
| 06:37
 
+
|'''save(filename)''', ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, filename ಸೂಚಿಸುವ ಹೆಸರಿನ ಫೈಲ್ ನಲ್ಲಿ, ಸೇವ್ ಮಾಡುತ್ತದೆ.  
|'''save(filename)''' ಇದು ಕೊಟ್ಟಿರುವ ಫೈಲ್ ನ ಹೆಸರಿನ ಫೈಲ್ ನಲ್ಲಿ ಪ್ರಸ್ತುತ ವೇರಿಯೇಬಲ್ ಗಳನ್ನು ಸೇವ್ ಮಾಡುತ್ತದೆ.  
+
 
|-
 
|-
 
 
| 06:45
 
| 06:45
 
+
| '''save into bracket fd''', ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, ಡಿಸ್ಕ್ರಿಪ್ಟರ್ '''fd''' ಯಿಂದ ಸೂಚಿಸಲಾದ ಫೈಲ್ ನಲ್ಲಿ ಸೇವ್ ಮಾಡುತ್ತದೆ.  
| '''save into bracket fd''' ಇದು ಎಲ್ಲಾ ಪ್ರಸ್ತುತ ವೇರಿಯೇಬಲ್ ಗಳನ್ನು ಡಿಸ್ಕ್ರಿಪ್ಟರ್ '''fd''' ಯಿಂದ ಡಿಫೈನ್ ಆದ ಫೈಲ್ ನಲ್ಲಿ ಸೇವ್ ಮಾಡುತ್ತದೆ.  
+
 
|-
 
|-
 
 
| 06:53
 
| 06:53
 
+
| '''save(filename,x,y)''' ಅಥವಾ '''save(fd,x,y)''', ಕೇವಲ '''x''' ಮತ್ತು '''y''' ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ.
| '''save(filename,x,y)''' ಅಥವಾ '''save(fd,x,y)''' ಇದು ಕೇವಲ '''x''' ಮತ್ತು '''y''' ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ.
+
 
|-
 
|-
 
 
| 07:02
 
| 07:02
 
+
|| '''save''' ಮತ್ತು '''load''' ಕಮಾಂಡ್ ಗಳ ಬಳಕೆಯನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ.  
|| ಈಗ '''save''' ಮತ್ತು '''load''' ಕಮಾಂಡ್ ಗಳನ್ನು ವಿವರಿಸಲು ಒಂದು ಉದಾಹರಣೆಯನ್ನು ನೋಡುವೆವು.  
+
 
|-
 
|-
 
 
| 07:07
 
| 07:07
 
+
||ಕನ್ಸೋಲ್ ಗೆ ಹಿಂದಿರುಗಿ. ನಾವು a ಮತ್ತು b ಎಂಬ ಎರಡು ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡೋಣ.
||ಕನ್ಸೋಲ್ ಗೆ ಹಿಂದಿರುಗಿ. ಎರಡು ಮ್ಯಾಟ್ರಿಕ್ಸ್ ಗಳನ್ನು ಅಂದರೆ a ಮತ್ತು b ಗಳನ್ನು ಡಿಫೈನ್ ಮಾಡುವೆವು.
+
 
+
 
|-
 
|-
 
 
| 07:14
 
| 07:14
 
+
|| ಹೀಗೆ ಟೈಪ್ ಮಾಡಿ: '''a = eye''' of '''(2,2)''', '''Enter''' ಅನ್ನು ಒತ್ತಿ.  
|| '''a = eye''' of '''(2,2)''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.  
+
 
+
 
|-
 
|-
 
 
| 07:22
 
| 07:22
 
+
| ಮತ್ತು '''b=ones(a)''', '''Enter''' ಅನ್ನು ಒತ್ತಿ.  
| '''b=ones(a)''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.  
+
 
+
 
|-
 
|-
 
 
| 07:28
 
| 07:28
 
+
| '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ,
| '''clc''' ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡಿ. ಈಗ  
+
 
|-
 
|-
 
 
|07:34
 
|07:34
 
+
| ಹೀಗೆ ಟೈಪ್ ಮಾಡಿ: '''save''' space '''matrix''' dash '''a''' dash '''b'''.
|'''save''' space '''matrix''' dash '''a''' dash '''b''' ಎಂದು ಟೈಪ್ ಮಾಡಿ.
+
 
+
 
|-
 
|-
 
 
|07:42
 
|07:42
 
+
| ಅಥವಾ ಅದನ್ನು ಹೀಗೆ ಸಹ ಬರೆಯಬಹುದು:
| ಅಥವಾ ಅದನ್ನು,
+
 
+
 
|-
 
|-
 
 
| 07:46
 
| 07:46
 
+
| '''save into brackets into quotes matrix dash a dash b dot dat''' close the quotes '''comma a comma b''' close the bracket  ಮತ್ತು '''Enter''' ಅನ್ನು ಒತ್ತಿ.  
| '''save into brackets into quotes matrix dash a dash b dot dat''' close the quotes '''comma a comma b''' close the bracket  ಎಂದೂ ಟೈಪ್ ಮಾಡಬಹುದು. ಮತ್ತು '''Enter''' ಅನ್ನು ಒತ್ತಿ.  
+
 
+
 
|-
 
|-
 
 
|08:03
 
|08:03
 
+
|| ಇದು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುಗಳನ್ನು ಸೇವ್ ಮಾಡುತ್ತದೆ.
|| ಇದು ವೇರಿಯೇಬಲ್ ಗಳ ವ್ಯಾಲ್ಯುಗಳನ್ನು, ಪ್ರಸ್ತುತ ಡೈರಕ್ಟರಿಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ.
+
 
+
 
|-
 
|-
 
 
| 08:12
 
| 08:12
 
+
| ಈ ಬೈನರಿ ಫೈಲ್ ಇರುವುದನ್ನು ಪರೀಕ್ಷಿಸಲು, ನೀವು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯನ್ನು ಬ್ರೌಸ್ ಮಾಡಬಹುದು.
| ನೀವು ಪ್ರಸ್ತುತ ವರ್ಕಿಂಗ್ ಡೈರಕ್ಟರಿಯಲ್ಲಿ ಬ್ರೌಸ್ ಮಾಡಿ, ಈ ಬೈನರಿ ಫೈಲ್ ನ ಇರುವಿಕೆಯನ್ನು ಪರೀಕ್ಷಿಸಬಹುದು.
+
|-
|-
+
 
+
 
| 08:17
 
| 08:17
 
+
| ನೀವು ಇಲ್ಲಿ ಇದನ್ನು ನೋಡಬಹುದು. ನಾನು ‘ಫೈಲ್ ಬ್ರೌಸರ್’ ಅನ್ನು ಕ್ಲೋಸ್ ಮಾಡುವೆನು.  
| ನೀವು ಇಲ್ಲಿ ಇದನ್ನು ನೋಡುವಿರಿ. ನಾನು ಫೈಲ್ ಬ್ರೌಸರ್ ಅನ್ನು ಕ್ಲೋಸ್ ಮಾಡುವೆನು.  
+
 
|-
 
|-
 
 
| 08:22
 
| 08:22
 
+
| ಈಗ ನಾವು ಫೈಲ್ ಅನ್ನು ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಮಾಡೋಣ.  
| ಈಗ ಪುನಃ ಫೈಲ್ ಅನ್ನು ವೇರಿಯೇಬಲ್ ಗಳಿಗೆ ಲೋಡ್ ಮಾಡಬೇಕು.  
+
 
|-
 
|-
 
 
| 08:26
 
| 08:26
 
 
| ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ '''a ಮತ್ತು  b ''' ಗಳನ್ನು ಖಾಲಿ ಮಾಡಬೇಕು.
 
| ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ '''a ಮತ್ತು  b ''' ಗಳನ್ನು ಖಾಲಿ ಮಾಡಬೇಕು.
 
 
|-
 
|-
 
 
| 08:29
 
| 08:29
 
 
|  '''clear a''' space '''b''', ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
 
|  '''clear a''' space '''b''', ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
 
 
|-
 
|-
 
 
| 08:34
 
| 08:34
 
+
| ವೇರಿಯೇಬಲ್ ಗಳು ನಿಜವಾಗಿಯೂ ಖಾಲಿ ಆಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸೋಣ.  
| ಈಗ ವೇರಿಯೇಬಲ್ ಗಳು ಖಾಲಿಯಾಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸಿಕೊಳ್ಳೋಣ.  
+
 
|-
 
|-
 
 
| 08:39
 
| 08:39
 
+
| ->'''a ''', '''b'''
| ->'''a ''' , '''b'''
+
 
+
 
|-
 
|-
 
 
| 08:41
 
| 08:41
 
+
| ಈಗ ನಾವು '''load''' ಕಮಾಂಡ್ ಅನ್ನು ಬಳಸಿ, ‘ಬೈನರಿ ಫೈಲ್’ ಗಳಿಂದ ವ್ಯಾಲ್ಯುಗಳನ್ನು ಈ a ಮತ್ತು b ಎಂಬ ವೇರಿಯೇಬಲ್ ಗಳಲ್ಲಿ ಲೋಡ್ ಮಾಡೋಣ.
| ಈಗ ವೇರಿಯೇಬಲ್ a ಮತ್ತು b ಗಳಲ್ಲಿ, '''load ''' ಕಮಾಂಡ್ ಅನ್ನು ಬಳಸಿ, ಬೈನರಿ ಫೈಲ್ ನಿಂದ ವ್ಯಾಲ್ಯುಗಳನ್ನು ಲೋಡ್ ಮಾಡುವೆವು.
+
 
+
 
|-
 
|-
 
 
| 08:49
 
| 08:49
 
+
| ಹೀಗೆ ಟೈಪ್ ಮಾಡಿ: '''load into bracket into quote matrix dash a dash b dot dat''' close the quotes '''comma into quotes a comma into quotes b''' close the bracket. '''Enter''' ಅನ್ನು ಒತ್ತಿ.  
| '''load into bracket into quote matrix dash a dash b dot dat''' close the quotes '''comma into quotes a comma into quotes b''' close the bracket ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.  
+
 
+
 
|-
 
|-
 
 
| 09:08
 
| 09:08
 
+
| ನಾವು, ವೇರಿಯೇಬಲ್ a ಮತ್ತು  b ಗಳಲ್ಲಿರುವ  ವ್ಯಾಲ್ಯುಗಳನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ತೆರವುಗೊಳಿಸಿ.  
| ಈಗ ಇನ್ನೊಮ್ಮೆ  a ಮತ್ತು  b ವೇರಿಯೇಬಲ್ ಗಳ ವ್ಯಾಲ್ಯುವನ್ನು ಪರೀಕ್ಷಿಸಿ. ಕನ್ಸೋಲ್ ಅನ್ನು ಖಾಲಿ ಮಾಡಿ.  
+
 
|-
 
|-
 
 
| 09:14
 
| 09:14
 
+
| ಹೀಗೆ ಟೈಪ್ ಮಾಡಿ: -->a ಮತ್ತು -->b
| -->a ಮತ್ತು -->b ಎಂದು ಟೈಪ್ ಮಾಡಿ.
+
 
+
 
|-
 
|-
 
 
| 09:18
 
| 09:18
 
+
| ವ್ಯಾಲ್ಯುಗಳು, ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಆಗಿರುವುದನ್ನು ನೀವು ನೋಡಬಹುದು.  
| ವ್ಯಾಲ್ಯುಗಳು ವೇರಿಯೇಬಲ್ ಗಳಲ್ಲಿ ಲೋಡ್ ಆಗಿರುವುದನ್ನು ನೀವು ನೋಡುವಿರಿ.  
+
 
|-
 
|-
 
 
| 09:23
 
| 09:23
 
+
| ಈ ಟ್ಯುಟೋರಿಯಲ್ ನಲ್ಲಿ ನಾವು - '''input''' ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್,  
| ಈ ಟ್ಯುಟೋರಿಯಲ್ ನಲ್ಲಿ ನಾವು - '''input''' ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್ ನ ಕುರಿತು,  
+
 
|-
 
|-
 
 
| 09:28
 
| 09:28
 
 
| ''' mprintf''' ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು,  
 
| ''' mprintf''' ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು,  
 
|-
 
|-
 
 
| 09:31
 
| 09:31
 
+
| '''save''' ಮತ್ತು
| '''save''' ನ ಕುರಿತು,
+
 
+
 
|-
 
|-
 
 
| 09:33
 
| 09:33
 
 
| '''load''' ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ.
 
| '''load''' ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ.
 
 
|-
 
|-
 
 
|09:35
 
|09:35
 
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.  
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.  
 
|-
 
|-
 
 
| 09:38
 
| 09:38
 
 
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 
 
|-
 
|-
 
 
|09:41
 
|09:41
 
+
|| ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
|| ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
+
 
|-
 
|-
 
 
|09:46
 
|09:46
 
+
|| ಸ್ಪೋಕನ್ ಟ್ಯುಟೋರಿಯಲ್ ತಂಡವು:  
|| ಸ್ಪೋಕನ್ ಟ್ಯುಟೋರಿಯಲ್ ತಂಡವು :  
+
 
+
 
|-
 
|-
 
 
|09:48
 
|09:48
 
 
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.  
 
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.  
 
|-
 
|-
 
 
|09:51
 
|09:51
 
 
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
 
|09:54
 
|09:54
 
 
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
 
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
 
 
|-
 
|-
 
 
|10:01
 
|10:01
 
+
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
+
 
|-
 
|-
 
 
| 10:05
 
| 10:05
 
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.  
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.  
+
 
|-
 
|-
 
 
| 10:12
 
| 10:12
 
+
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.   http://spoken-tutorial.org/NMEICT-Intro  
+
http://spoken-tutorial.org/NMEICT-Intro  
 
+
 
|-
 
|-
 
 
| 10:23
 
| 10:23
 
 
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
 
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
 
 
|-
 
|-
 
 
|10:26
 
|10:26
 
 
| ಧನ್ಯವಾದಗಳು.
 
| ಧನ್ಯವಾದಗಳು.
 
|}
 
|}

Latest revision as of 11:30, 21 November 2017

Time Narration
00:01 ಸೈಲ್ಯಾಬ್ ನ File handling ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:08 'ಇನ್ಪುಟ್ ಫಂಕ್ಷನ್'
00:10 'ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು'
00:12 'ಸೇವ್ ಫಂಕ್ಷನ್ '
00:14 'ಲೋಡ್ ಫಂಕ್ಷನ್' ಗಳ ಕುರಿತು ಕಲಿಯುತ್ತೇವೆ.
00:16 ವಿವರಣೆಗಾಗಿ ನಾನು,Scilab ಆವೃತ್ತಿ 5.3.3 ಇನ್ಸ್ಟಾಲ್ ಆಗಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.
00:26 ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
00:29 ಇಲ್ಲವಾದಲ್ಲಿ, ಸೈಲ್ಯಾಬ್ ನ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,spoken hyphen tutorial dot org ವೆಬ್ಸೈಟ್ ಗೆ ಭೇಟಿಕೊಡಿ.
00:37 ಯೂಸರ್ ನಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು, input() ಫಂಕ್ಷನ್ ಅನ್ನು ಬಳಸಲಾಗುತ್ತದೆ.
00:42 ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್-ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ.
00:47 ಇದು ಕೀಬೋರ್ಡ್ ನಿಂದ ಇನ್ಪುಟ್ ಗಾಗಿ ಕಾಯುತ್ತದೆ.
00:51 ಪ್ರಾಮ್ಟ್ ನಲ್ಲಿ, ಕ್ಯಾರೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, input() ಫಂಕ್ಷನ್, ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ.
00:59 'ಇನ್ಪುಟ್' ಫಂಕ್ಷನ್ ಅನ್ನು ಎರಡು ರೀತಿಯಲ್ಲಿ ಬರೆಯಬಹುದು:
01:03 ಮೊದಲನೆಯದು, x= input into brackets "message to display"
01:09 ಎರಡನೆಯದು, x= input into brackets ("message to display", "string").
01:17 ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ.
01:22 ಹಾಗಾಗಿ, ಔಟ್ಪುಟ್, ಒಂದು ‘ಕ್ಯಾರೆಕ್ಟರ್ ಸ್ಟ್ರಿಂಗ್’ ಆಗಿರುತ್ತದೆ. ಈ, ಎಕ್ಸ್ಪ್ರೆಷನ್ ಅನ್ನು (expression) ಕೀ ಬೋರ್ಡ್ ಬಳಸಿ ಸೇರಿಸಲಾಗಿದೆ.
01:29 ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಬದಲಾಯಿಸಿ, ಮತ್ತು
01:33 ಹೀಗೆ ಟೈಪ್ ಮಾಡಿ: x is equal to input open bracket inside double quotes Enter your age close the double quotes close the bracket ಮತ್ತು Enter ಅನ್ನು ಒತ್ತಿ.
01:49 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
01:53 ಈಗ ಹೀಗೆ ಟೈಪ್ ಮಾಡಿ: y is equal to input into bracket into double quotes Enter your age close the double quotes comma again inside double quotes write string close the bracket ಮತ್ತು Enter ಅನ್ನು ಒತ್ತಿ.
02:14 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:18 ಈ ಎರಡೂ ಸಂದರ್ಭಗಳಲ್ಲಿ, ಕೀ ಬೋರ್ಡ್ ನ ಮೂಲಕ ನಾವು 25 ಅನ್ನು ನಮೂದಿಸಿದ್ದೇವೆ ಎಂದು ನೋದುತ್ತೇವೆ.
02:25 ಈಗ ನಾವು x ಮತ್ತು y ವೇರಿಯೇಬಲ್ ಗಳ ಟೈಪ್ ಅನ್ನು ಪರೀಕ್ಷಿಸೋಣ.
02:30 clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ.
02:34 ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ನಾವು ಇದನ್ನು ಮಾಡುತ್ತಿದ್ದೇವೆ.
02:42 ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ.
02:45 -->typeof into brackets x ಮತ್ತು Enter ಅನ್ನು ಒತ್ತಿ.
02:51 ಹಾಗೆಯೇ, typeof(y) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:57 ‘x’ ನಲ್ಲಿ ಸ್ಟೋರ್ ಮಾಡಲಾದ ಮೊದಲನೆಯ ಉತ್ತರವು, constant ಟೈಪ್ ನದ್ದು ಆಗಿದೆ.
03:04 ಮತ್ತು, ‘y’ ನಲ್ಲಿ ಸ್ಟೋರ್ ಆದ ಎರಡನೆಯ ಉತ್ತರವು, string ಟೈಪ್ ನದ್ದು ಆಗಿದೆ. ಇದು ಆರ್ಗ್ಯುಮೆಂಟ್ “string” ಅನ್ನು ಕಮಾಂಡ್ ನಲ್ಲಿ ಹೊಂದಿದೆ. ಇದನ್ನು ನೀವು ಸ್ವತಃ ನೋಡಬಹುದು.
03:12 ಈಗ ನಾವು ಕನ್ಸೋಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ.
03:17 mprintf()ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಬಹುದು.
03:22 mprintf() ಫಂಕ್ಷನ್, ಡೇಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ.
03:28 ಇದು, C-ಕೋಡ್ ನ printf() ಫಂಕ್ಷನ್ ನಂತಹ ಒಂದು ಇಂಟರ್ಫೇಸ್ ಆಗಿದೆ.
03:34 ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ.
03:38 ಹೀಗೆ ಟೈಪ್ ಮಾಡಿ: mprintf into bracket into quotes type At iteration percent i comma Result is colon slash n alpha is equal to percentf comma 33 comma 0.535 close the bracket.
04:12 ಇಲ್ಲಿ, percent i (%i) ಇರುವಲ್ಲಿ 33 ಮತ್ತು percent f (%f) ಇರುವಲ್ಲಿ point 535 (0.535) ಗಳನ್ನು ಡಿಸ್ಪ್ಲೇ ಮಾಡಲಾಗುವುದು. Enter ಅನ್ನು ಒತ್ತಿ.
04:26 ಇದು At iteration 33, Result is alpha is equal to 0.535000 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.
04:39 ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ.
04:44 mprintf open bracket into quotes Value of x is equal to percentage d is taken as a CONSTANT comma while value of y is equal to percent s is taken as a STRING close the quotes comma x comma y close the bracket.
05:19 ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ ‘x’ ನಲ್ಲಿ ಸ್ಟೋರ್ ಆದ constant ಡೇಟಾಅನ್ನು ಸೇರಿಸಲು, ‘ಪರ್ಸೆಂಟೇಜ್ d’ (%d) ಯನ್ನು ಬಳಸಲಾಗಿದೆ.
05:28 ‘y’ ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಡೇಟಾಅನ್ನು ಸೇರಿಸಲು, 'ಪರ್ಸೆಂಟೇಜ್ s' (%s) ಅನ್ನು ಬಳಸಲಾಗಿದೆ.
05:38 ಈಗ save ಮತ್ತು load ಕಮಾಂಡ್ ಗಳ ಬಳಕೆಯ ಬಗ್ಗೆ ನೋಡೋಣ.
05:43 ಸೈಲ್ಯಾಬ್ ನಲ್ಲಿ ಕೆಲಸ ಮಾಡುವಾಗ, ಮಧ್ಯದಲ್ಲಿ ಹೊರಬಂದು
05:47 ನಂತರ ಮುಂದುವರೆಸಲು, save thissession ಎಂದು ಟೈಪ್ ಮಾಡಿ.
05:52 ಇದು, ಎಲ್ಲ ವೇರಿಯೇಬಲ್ ಗಳ ಈಗಿನ ವ್ಯಾಲ್ಯೂಗಳನ್ನು, thissession ಎಂಬ ಫೈಲ್ ನಲ್ಲಿ ಸೇವ್ ಮಾಡುತ್ತದೆ.
05:58 ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
06:01 ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ.
06:04 ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ load thissession ಎಂದು ಟೈಪ್ ಮಾಡಿ.
06:08 ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು.
06:13 save ಮತ್ತು load ಫಂಕ್ಷನ್ ಗಳ ಉದ್ದೇಶಗಳು:
06:16 save() ಕಮಾಂಡ್, ಸೈಲ್ಯಾಬ್ ನ ಈಗಿನ ಎಲ್ಲಾ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ.
06:22 ಒಂದುವೇಳೆ, ವೇರಿಯೇಬಲ್, ‘ಗ್ರಾಫಿಕ್ ಹ್ಯಾಂಡಲ್’ ಆಗಿದ್ದರೆ, save ಫಂಕ್ಷನ್, ಎಲ್ಲ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನಿಶನ್ ಅನ್ನು ಸೇವ್ ಮಾಡುತ್ತದೆ.
06:31 ಈ ಫೈಲ್ ಅನ್ನು, ಅದರ ಪಾಥ್ ಮೂಲಕ ಅಥವಾ ಹಿಂದೆ ಹೇಳಿದ ‘ಡಿಸ್ಕ್ರಿಪ್ಟರ್’ ನ ಮೂಲಕ ಕೊಡಬಹುದು.
06:37 save(filename), ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, filename ಸೂಚಿಸುವ ಹೆಸರಿನ ಫೈಲ್ ನಲ್ಲಿ, ಸೇವ್ ಮಾಡುತ್ತದೆ.
06:45 save into bracket fd, ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, ಡಿಸ್ಕ್ರಿಪ್ಟರ್ fd ಯಿಂದ ಸೂಚಿಸಲಾದ ಫೈಲ್ ನಲ್ಲಿ ಸೇವ್ ಮಾಡುತ್ತದೆ.
06:53 save(filename,x,y) ಅಥವಾ save(fd,x,y), ಕೇವಲ x ಮತ್ತು y ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ.
07:02 save ಮತ್ತು load ಕಮಾಂಡ್ ಗಳ ಬಳಕೆಯನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ.
07:07 ಕನ್ಸೋಲ್ ಗೆ ಹಿಂದಿರುಗಿ. ನಾವು a ಮತ್ತು b ಎಂಬ ಎರಡು ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡೋಣ.
07:14 ಹೀಗೆ ಟೈಪ್ ಮಾಡಿ: a = eye of (2,2), Enter ಅನ್ನು ಒತ್ತಿ.
07:22 ಮತ್ತು b=ones(a), Enter ಅನ್ನು ಒತ್ತಿ.
07:28 clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ,
07:34 ಹೀಗೆ ಟೈಪ್ ಮಾಡಿ: save space matrix dash a dash b.
07:42 ಅಥವಾ ಅದನ್ನು ಹೀಗೆ ಸಹ ಬರೆಯಬಹುದು:
07:46 save into brackets into quotes matrix dash a dash b dot dat close the quotes comma a comma b close the bracket ಮತ್ತು Enter ಅನ್ನು ಒತ್ತಿ.
08:03 ಇದು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುಗಳನ್ನು ಸೇವ್ ಮಾಡುತ್ತದೆ.
08:12 ಈ ಬೈನರಿ ಫೈಲ್ ಇರುವುದನ್ನು ಪರೀಕ್ಷಿಸಲು, ನೀವು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯನ್ನು ಬ್ರೌಸ್ ಮಾಡಬಹುದು.
08:17 ನೀವು ಇಲ್ಲಿ ಇದನ್ನು ನೋಡಬಹುದು. ನಾನು ‘ಫೈಲ್ ಬ್ರೌಸರ್’ ಅನ್ನು ಕ್ಲೋಸ್ ಮಾಡುವೆನು.
08:22 ಈಗ ನಾವು ಫೈಲ್ ಅನ್ನು ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಮಾಡೋಣ.
08:26 ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ a ಮತ್ತು b ಗಳನ್ನು ಖಾಲಿ ಮಾಡಬೇಕು.
08:29 clear a space b, ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
08:34 ಈ ವೇರಿಯೇಬಲ್ ಗಳು ನಿಜವಾಗಿಯೂ ಖಾಲಿ ಆಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸೋಣ.
08:39 ->a , b
08:41 ಈಗ ನಾವು load ಕಮಾಂಡ್ ಅನ್ನು ಬಳಸಿ, ‘ಬೈನರಿ ಫೈಲ್’ ಗಳಿಂದ ವ್ಯಾಲ್ಯುಗಳನ್ನು ಈ a ಮತ್ತು b ಎಂಬ ವೇರಿಯೇಬಲ್ ಗಳಲ್ಲಿ ಲೋಡ್ ಮಾಡೋಣ.
08:49 ಹೀಗೆ ಟೈಪ್ ಮಾಡಿ: load into bracket into quote matrix dash a dash b dot dat close the quotes comma into quotes a comma into quotes b close the bracket. Enter ಅನ್ನು ಒತ್ತಿ.
09:08 ನಾವು, ವೇರಿಯೇಬಲ್ a ಮತ್ತು b ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ತೆರವುಗೊಳಿಸಿ.
09:14 ಹೀಗೆ ಟೈಪ್ ಮಾಡಿ: -->a ಮತ್ತು -->b
09:18 ವ್ಯಾಲ್ಯುಗಳು, ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಆಗಿರುವುದನ್ನು ನೀವು ನೋಡಬಹುದು.
09:23 ಈ ಟ್ಯುಟೋರಿಯಲ್ ನಲ್ಲಿ ನಾವು - input ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್,
09:28 mprintf ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು,
09:31 save ಮತ್ತು
09:33 load ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ.
09:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
09:38 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:41 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:46 ಸ್ಪೋಕನ್ ಟ್ಯುಟೋರಿಯಲ್ ತಂಡವು:
09:48 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
09:51 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:54 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
10:01 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
10:05 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:12 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

10:23 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
10:26 ಧನ್ಯವಾದಗಳು.

Contributors and Content Editors

Anjana310312, Sandhya.np14