Difference between revisions of "Scilab/C2/Plotting-2D-graphs/Kannada"

From Script | Spoken-Tutorial
Jump to: navigation, search
(Created page with "{| Border=1 |'''Time''' |'''Narration''' |- | 00:00 | | '''Scilab''' (ಸೈಲ್ಯಾಬ್) ನ '''Plotting 2D graphs''' ಕುರಿತಾದ ಸ್ಪೋಕನ್ ಟ...")
 
 
(5 intermediate revisions by one other user not shown)
Line 1: Line 1:
 +
 
{| Border=1
 
{| Border=1
 
 
|'''Time'''
 
|'''Time'''
 
 
|'''Narration'''
 
|'''Narration'''
  
Line 10: Line 9:
 
|-
 
|-
 
| 00:04
 
| 00:04
| ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದುಕೊಂಡು, ಸೈಲ್ಯಾಬ್ ನ '''plots''' ಗಳ ಕುರಿತು ಚರ್ಚೆಯನ್ನು ಪ್ರಾರಂಭಿಸೋಣ.
+
| ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದು ಭಾವಿಸಿಕೊಂಡು, ನಾವು ಸೈಲ್ಯಾಬ್ ನ '''plots''' ಗಳ ಕುರಿತು ಚರ್ಚಿಸುವೆವು.
 
|-
 
|-
 
|00:10
 
|00:10
| ಸೈಲ್ಯಾಬ್ ವಿವಿಧ ಬಗೆಯ '2D' ಮತ್ತು '3D' ಪ್ಲೋಟ್ ಗಳನ್ನು ರಚನೆ ಮಾಡಲು ಮತ್ತು ವಿನ್ಯಾಸಗೊಳಿಸಲು ಅವಕಾಶವನ್ನು ಕೊಡುತ್ತದೆ.
+
| ಸೈಲ್ಯಾಬ್, ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ (plot) ಗಳನ್ನು ರಚಿಸಲು ಮತ್ತು ಕಸ್ಟಮೈಜ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ.
 
|-
 
|-
 
|00:15
 
|00:15
|ಸೈಲ್ಯಾಬ್ ನಲ್ಲಿ ರಚನೆ ಮಾಡಬಹುದಾದ ಗ್ರಾಫ್ ಗಳು : '''x-y plots, contour plots, 3D plots, histograms, bar charts'''  ಮುಂತಾದವು.
+
|ಸೈಲ್ಯಾಬ್ ನಲ್ಲಿ x-y plot ಗಳು, ಕಾಂಟೂರ್ ಪ್ಲಾಟ್ ಗಳು, (contour plot ಗಳು), 3D plot ಗಳು, ಹಿಸ್ಟೋಗ್ರಾಮ್ ಗಳು, ಬಾರ್-ಚಾರ್ಟ್ ಗಳು ಮುಂತಾದ ಹಲವು ಬಗೆಯ ಚಾರ್ಟ್ ಗಳನ್ನು ರಚಿಸಬಹುದು.
 
|-
 
|-
 
| 00:24
 
| 00:24
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ಓಪನ್ ಮಾಡೋಣ.  
+
| ಈಗ ನಿಮ್ಮ ‘ಸೈಲ್ಯಾಬ್ ಕನ್ಸೋಲ್ ವಿಂಡೋ’ವನ್ನು ತೆರೆಯಿರಿ.
 
|-
 
|-
 
|00:28
 
|00:28
| ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುತ್ತೇನೆ.
+
| ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುವೆನು.
 
|-
 
|-
 
|00:34
 
|00:34
| ಪ್ಲೋಟ್ ಮಾಡಲು ನಮಗೆ ಬಿಂದುಗಳ ಸಮೂಹ ಬೇಕು. ಈಗ ಸಮಾನ ಅಂತರವನ್ನು ಹೊಂದಿದ ಬಿಂದುಗಳ ಸಮೂಹವನ್ನು ರಚಿಸೋಣ.
+
| ಪ್ಲಾಟ್ ಮಾಡಲು, ನಮಗೆ ಬಿಂದುಗಳ ಒಂದು ಸಮೂಹ ಬೇಕು. ಸಮಾನಾಂತರವನ್ನು ಹೊಂದಿದ ಬಿಂದುಗಳ ಒಂದು ಸಮೂಹವನ್ನು ನಾವು ರಚಿಸೋಣ.
|-
+
|-
 
| 00:39
 
| 00:39
| ಇದನ್ನು '''linspace''' ಕಮಾಂಡ್ ಅನ್ನು ಬಳಸಿ ಮಾಡಬಹುದು ಮತ್ತು ಇದು ಸಮಾನ ಅಂತರವನ್ನು ಹೊಂದಿದ ವೆಕ್ಟರ್ ಅನ್ನು ರಚಿಸುತ್ತದೆ.  
+
| ಇದನ್ನು '''linspace''' ಕಮಾಂಡ್ ಅನ್ನು ಬಳಸಿ ಮಾಡಬಹುದು. ಇದು ರೇಖಾಮಾನದಲ್ಲಿ, (linearly) ಸಮಾನ ಅಂತರವನ್ನು ಹೊಂದಿದ ಒಂದು ವೆಕ್ಟರ್ ಅನ್ನು ರಚಿಸುತ್ತದೆ.  
 
|-
 
|-
 
| 00:45
 
| 00:45
 
|ಉದಾಹರಣೆಗೆ,
 
|ಉದಾಹರಣೆಗೆ,
 
 
|-
 
|-
 
|00:48
 
|00:48
| '''x''' ಇದು ಒದು  ನೇರವಾಗಿ ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ  5 ಬಿಂದುಗಳನ್ನು ಹೊಂದಿರುವ ಒಂದು ರೋ ವೆಕ್ಟರ್.
+
| '''x'''- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ  5 ಬಿಂದುಗಳನ್ನು ಹೊಂದಿರುವ, ಒಂದು ರೋ ವೆಕ್ಟರ್ ಆಗಿದೆ.
 
|-
 
|-
 
| 00:57
 
| 00:57
| ಇದೇ ರೀತಿ, '''y''' ಇದು ಒದು  ನೇರವಾಗಿ ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ  5  ಬಿಂದುಗಳನ್ನು ಹೊಂದಿರುವ ಒಂದು ರೋ ವೆಕ್ಟರ್.
+
| ಇದೇ ರೀತಿ, '''y'''- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ  5  ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ.
 
|-
 
|-
 
|01:08
 
|01:08
|| '''linspace''' ನ ಕುರಿತು ಹೆಚ್ಚಿನ ಮಾಹಿತಿಯನ್ನು '''Help''' ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು.
+
|| '''linspace''' ನ ಕುರಿತು ಹೆಚ್ಚಿನ ಮಾಹಿತಿಯನ್ನು, '''Help''' ಎಂಬ ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು.
 
|-
 
|-
 
|01:14
 
|01:14
| | ಈಗ ನಾವು '''plot''' ಫಂಕ್ಷನ್ ಅನ್ನು ಬಳಸಿ, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ ಒಂದು ಗ್ರಾಫ್ ಅನ್ನು ಪ್ಲೋಟ್ ಮಾಡೋಣ.
+
| | ಈಗ ನಾವು, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ '''plot''' ಫಂಕ್ಷನ್ ಅನ್ನು ಬಳಸಿ, ಒಂದು ಗ್ರಾಫ್ ಅನ್ನು ಪ್ಲಾಟ್ ಮಾಡುವೆವು.
|-
+
|-
 
|01:19
 
|01:19
|| ಇದು '''matlab''' ನಲ್ಲಿ ಬಳಸುವಂತೇ ಇದೆ.
+
|| ಇದು '''matlab''' ನಲ್ಲಿ ಬಳಸುವುದರ ಹಾಗೆಯೇ ಇದೆ.
 
|-
 
|-
 
| 01:23
 
| 01:23
| | ನೀವು ಇಲ್ಲಿ ನೋಡುವಂತೆ '''plot(x,y)''' ಇದು x ಮತ್ತು y ಗಳ ನಡುವೆ ಗ್ರಾಫ್ ಅನ್ನು ರಚಿಸುತ್ತದೆ.
+
| | ನೀವು ನೋಡುವಂತೆ, '''plot(x,y)''', ಒಂದು x ವರ್ಸಸ್ y (x verses y) ಗ್ರಾಫ್ ಅನ್ನು ರಚಿಸುತ್ತದೆ.
 
|-
 
|-
 
|01:31
 
|01:31
| | '''Graphics window''' ವು  '0' ಎಂದು ಲೇಬಲ್ ಆಗಿರುವುದನ್ನು ಗಮನಿಸಿ.  
+
| | '''Graphics window''', '0' (ಝೀರೊ) ಎಂದು ಲೇಬಲ್ ಆಗಿರುವುದನ್ನು ಗಮನಿಸಿ.  
 
|-
 
|-
 
| 01:36
 
| 01:36
| ನಾವು '''xset''' ಫಂಕ್ಷನ್ ಅನ್ನು ಉಪಯೋಗಿಸಿ ಇನ್ನೊಂದು ವಿಂಡೋವನ್ನು ಓಪನ್ ಮಾಡಬಹುದು.
+
| '''xset''' ಫಂಕ್ಷನ್ ಅನ್ನು ಬಳಸಿ, ನಾವು ಇನ್ನೊಂದು ಗ್ರಾಫಿಕ್-ವಿಂಡೋ ವನ್ನು ಓಪನ್ ಮಾಡುವೆವು.
 
|-
 
|-
 
| 01:41
 
| 01:41
Line 62: Line 60:
 
|-
 
|-
 
| 01:43
 
| 01:43
|  '''xset''' ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, '''Enter''' ಅನ್ನು ಒತ್ತಿ.
+
|  '''xset''' ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, '''Enter''' ಅನ್ನು ಒತ್ತಿ.
 
|-
 
|-
 
|01:50
 
|01:50
| ನೀವು '''Graphic window number 1''' ಅನ್ನು ನೋಡಬಹುದು.  
+
| ನೀವು '''Graphic window number 1''' ಅನ್ನು ನೋಡುವಿರಿ.  
 
|-
 
|-
 
|01:54
 
|01:54
| ಈ ಫಂಕ್ಷನ್ ಗೆ ಪಾಸ್ ಮಾಡಿದ ಎರಡು ಆರ್ಗ್ಯುಮೆಂಟ್ ಗಳನ್ನು ಅಂದರೆ, 'window' ಮತ್ತು 1 ಅನ್ನು, ಗಮನಿಸಿ.
+
| ಗಮನಿಸಿ: 'window' ಮತ್ತು 1, ಈ ಎರಡು ಆರ್ಗ್ಯುಮೆಂಟ್ ಗಳನ್ನು ಈ ಫಂಕ್ಷನ್ ಗೆ ಪಾಸ್ ಮಾಡಲಾಗಿದೆ.
 
|-
 
|-
 
|02:03
 
|02:03
| | ಮುಂದಿನ ಗ್ರಾಫ್ ಅನ್ನು ಈ ವಿಂಡೋ ನಲ್ಲಿ ಪ್ಲೋಟ್ ಮಾಡುತ್ತೇವೆ.  
+
| | ಮುಂದಿನ ಗ್ರಾಫ್ ಅನ್ನು, ಈ ವಿಂಡೋ ದಲ್ಲಿ ಪ್ಲಾಟ್ ಮಾಡಲಾಗುವುದು.  
 
|-
 
|-
 
| 02:06
 
| 02:06
|| '2d' ಗ್ರಾಫ್ ಅನ್ನು ಪ್ಲೋಟ್ ಮಾಡಲು, '''plot2d''' ಫಂಕ್ಷನ್  ಸೈಲ್ಯಾಬ್ ಗೆ ನೇಟಿವ್ ಫಂಕ್ಷನ್ ಆಗಿದೆ.
+
|| ಸೈಲ್ಯಾಬ್ ಗಾಗಿ, '''plot2d''', '2d' ಗ್ರಾಫ್ ಅನ್ನು ಪ್ಲಾಟ್ ಮಾಡಲು ಬಳಸುವ ನೇಟಿವ್ ಫಂಕ್ಷನ್ ಆಗಿದೆ.
 
|-
 
|-
 
| 02:14
 
| 02:14
| | '''plot2d''' ಕಮಾಂಡ್ ನೀವು ಇಲ್ಲಿ ಕಾಣುವಂಟೆ x ಮತ್ತು y ಗಳ ಮೇಲೆ ಗ್ರಾಫ್ ಅನ್ನು ಪ್ಲೋಟ್ ಮಾಡುತ್ತದೆ.  
+
| | ನೀವು ಇಲ್ಲಿ ಕಾಣುವಂತೆ, '''plot2d''' ಕಮಾಂಡ್, ಒಂದು x ವರ್ಸಸ್ y ಗ್ರಾಫ್ ಅನ್ನು ಪ್ಲಾಟ್ ಮಾಡುತ್ತದೆ.  
 
|-
 
|-
 
|02:26
 
|02:26
|| ಇಲ್ಲಿ ಮೂರನೇ ಆರ್ಗ್ಯುಮೆಂಟ್ ಆದ 'style' ಇರುವುದನ್ನು ಗಮನಿಸಿ.
+
|| ಇಲ್ಲಿ, 'style' ಎಂಬ ಮೂರನೇ ಆರ್ಗ್ಯುಮೆಂಟ್, ಇರುವುದನ್ನು ಗಮನಿಸಿ.
 
|-
 
|-
 
| 02:31
 
| 02:31
| | '''style''' ಆರ್ಗ್ಯುಮೆಂಟ್ ಐಚ್ಛಿಕ. ಇದು ಗ್ರಾಫ್ ಅನ್ನು ವಿನ್ಯಾಸಗೊಳಿಸಲು ಉಪಯುಕ್ತ.  
+
| | '''style''' ಆರ್ಗ್ಯುಮೆಂಟ್ ಐಚ್ಛಿಕ ಆಗಿದೆ. ಇದನ್ನು, ಪ್ಲಾಟ್ ಅನ್ನು ಕಸ್ಟಮೈಜ್ ಮಾಡಲು ಬಳಸಲಾಗುತ್ತದೆ.  
 
|-
 
|-
 
|02:36
 
|02:36
| |ಸ್ಟೈಲ್ ನ ಧನಾತ್ಮಕ ಬೆಲೆಗೆ, ಕರ್ವ್ ಪ್ಲೇಯ್ನ್ ಆಗಿದ್ದು ಬೇರೆ ಬೇರೆ ಬಣ್ಣವನ್ನು ಹೊಂದಿರುತ್ತದೆ. ನಮ್ಮ ಉದಾಹರಣೆಯಲ್ಲಿ, 3 ಕ್ಕೆ ಹಸಿರು ಬಣ್ಣವಾಗಿದೆ.  
+
| |'''style''' ನ ಧನಾತ್ಮಕ ವ್ಯಾಲ್ಯೂಗಳಿಗೆ, ಕರ್ವ್, ಸ್ಪಷ್ಟವಾಗಿದ್ದು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ. ಇಲ್ಲಿ, 3 ಕ್ಕೆ ಹಸಿರು ಬಣ್ಣವಿದೆ.  
 
|-
 
|-
 
|02:44
 
|02:44
| 'style' ನ ಡಿಫಾಲ್ಟ್ ವ್ಯಾಲ್ಯೂ 1 ಆಗಿರುತ್ತದೆ.
+
| 'style' ನ ಡಿಫಾಲ್ಟ್ ವ್ಯಾಲ್ಯೂ, 1 ಆಗಿರುತ್ತದೆ.
 
|-
 
|-
 
|02:46
 
|02:46
||ಋಣಾತ್ಮಕ ಬೆಲೆಯನ್ನು ಕೊಟ್ಟು ಗ್ರಾಫ್ ಅನ್ನು ಪ್ಲೋಟ್ ಮಾಡಿ, ವ್ಯತ್ಯಾಸವನ್ನು ನೀವೇ ಗಮನಿಸಿ.
+
||ಋಣಾತ್ಮಕ ವ್ಯಾಲ್ಯೂಗಳಿಗೆ, ಗ್ರಾಫ್ ಗಳನ್ನು ಪ್ಲಾಟ್ ಮಾಡಲು ಪ್ರಯತ್ನಿಸಿ ಮತ್ತು ಅವುಗಳಲ್ಲಿಯ ವ್ಯತ್ಯಾಸವನ್ನು ನೀವೇ ಗಮನಿಸಿ.
 
|-
 
|-
 
|02:51
 
|02:51
| | ಮತ್ತು ನಾವು x ಮತ್ತು y ಎಕ್ಸಿಸ್ ಗಳ ಪ್ರಾರಂಭಿಕ ಬಿಂದು ಮತ್ತು ಅಂತಿಮ ಬಿಂದುಗಳನ್ನು, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ ಸೆಟ್ ಮಾಡಬಹುದು.
+
| | ಅಲ್ಲದೇ, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ, ನಾವು x ಮತ್ತು y ಆಕ್ಸಿಸ್ (axes) ಗಳಿಗಾಗಿ, ಮೊದಲನೆಯ ಮತ್ತು ಕೊನೆಯ ಬಿಂದುಗಳನ್ನು ನಿರ್ಧರಿಸಬಹುದು.
|-
+
|-
 
|02:57
 
|02:57
|ಇದನ್ನು '''rect''' ಎಂದು ಕರೆಯುತ್ತಾರೆ. ಇಲ್ಲಿ,
+
|ಇದನ್ನು '''rect''' (ರೆಕ್ಟ್) ಎಂದು ಕರೆಯುತ್ತಾರೆ. ನೀವು ನೋಡುವಂತೆ,
 
|-
 
|-
 
| 03:07
 
| 03:07
||  x ಆಕ್ಸಿಸ್ 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್ 1 ರಿಂದ 20 ರವರೆಗೆ ಇರುವುದನ್ನು ನೋಡಬಹುದು.
+
||  x ಆಕ್ಸಿಸ್, 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್, 1 ರಿಂದ 20 ರವರೆಗೆ ಇರುತ್ತವೆ.
 
|-
 
|-
 
| 03:14
 
| 03:14
| '''rect''' ಕಮಾಂಡ್ ನಲ್ಲಿ ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax ಈ ಕ್ರಮದಲ್ಲಿ ಇರುತ್ತದೆ.
+
| '''rect''' ಕಮಾಂಡ್ ನಲ್ಲಿ, ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax (x ಮಿನ್, y ಮಿನ್, x ಮ್ಯಾಕ್ಸ್, y ಮ್ಯಾಕ್ಸ್) ಈ ಕ್ರಮದಲ್ಲಿ ಇರುತ್ತವೆ.
 
|-
 
|-
 
| 03:24
 
| 03:24
|| ಈಗ ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ.
+
|| ಈಗ ನಾವು ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ.
 
|-
 
|-
 
|03:28
 
|03:28
|| ಆಕ್ಸಿಸ್ ಗಳಿಗೆ ಲೇಬಲ್ ಅನ್ನು ಕೊಡಲು ಮತ್ತು ಪ್ಲೋಟ್ ಗೆ ಟೈಟಲ್ ಅನ್ನು ಕೊಡಲು ನಾವು '''title, xlabel''' ಮತ್ತು '''ylabel''' ಕಮಾಂಡ್ ಗಳನ್ನು ಬಳಸಬಹುದು.
+
|| ಆಕ್ಸಿಸ್ ಗೆ ಲೇಬಲ್ ಗಳನ್ನು ಮತ್ತು ಪ್ಲಾಟ್ ಗೆ ಟೈಟಲ್ ಅನ್ನು ಕೊಡಲು, ನಾವು '''title, xlabel''' ಮತ್ತು '''ylabel''' ಕಮಾಂಡ್ ಗಳನ್ನು ಬಳಸಬಹುದು.
 
|-
 
|-
 
| 03:38
 
| 03:38
Line 116: Line 114:
 
|-
 
|-
 
| 03:45
 
| 03:45
| | ಗ್ರಾಫ್ ನಲ್ಲಿ x-axis ಗೆ ' x ' ಎಂದೂ, y-axis ಗೆ 'y' ಎಂದೂ, ಗ್ರಾಫ್ ನ ಟೈಟಲ್ 'My title' ಎಂದೂ ಲೇಬಲ್ ಬಂದಿರುವುದನ್ನು ನೀವು ನೋಡಬಹುದು.  
+
| | ಗ್ರಾಫ್ ನಲ್ಲಿ, x-axis ಗೆ ' x ' ಎಂದು, y-axis ಗೆ 'y' ಎಂದು ಲೇಬಲ್ ಆಗಿದ್ದು, ಅದರ ಟೈಟಲ್, 'My title' ಎಂದು ಆಗಿರುವುದನ್ನು ನೀವು ನೋಡಬಹುದು.  
 
|-
 
|-
 
|03:58
 
|03:58
| | ನೀವು  ಪ್ಲೋಟ್ '''title''' ಮತ್ತು '''axes''' ಅನ್ನು 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಲು ಬಯಸಬಹುದು.
+
| | ನಿಮಗೆ ಪ್ಲಾಟ್ ನ '''title''' ಮತ್ತು '''axes''' ಅನ್ನು, 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಬೇಕಾಗಿದ್ದರೆ,
|-
+
|-
 
| 04:04
 
| 04:04
| |ಇದಕ್ಕಾಗಿ '''xtitle''' ಕಮಾಂಡ್ ಅನ್ನು ಎಲ್ಲಾ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸಬಹುದು.
+
| |ಇದಕ್ಕಾಗಿ, ನಾವು '''xtitle''' ಕಮಾಂಡ್ ಅನ್ನು, ಈ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸುತ್ತೇವೆ.
 
|-
 
|-
 
| 04:11
 
| 04:11
| | ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ,  '''Enter''' ಅನ್ನು ಒತ್ತುತ್ತೇನೆ.
+
| | ನಾನು ಈ ಕಮಾಂಡ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ,  '''Enter''' ಅನ್ನು ಒತ್ತುತ್ತೇನೆ.
 
|-
 
|-
 
|04:18
 
|04:18
| | ಈಗ ನೀವು x axis ನ ಲೇಬಲ್ X axis , Y axis ಮತ್ತು ಟೈಟಲ್ 'My title' ಎಂದು ಬಂದಿರುವುದನ್ನು ನೋಡಬಹುದು.
+
| | ಈಗ ನೀವು, x axis ನ ಲೇಬಲ್ ಅನ್ನು X-axis ಎಂದು, Y-axis ಮತ್ತು ಟೈಟಲ್ ಅನ್ನು 'My title' ಎಂದು ನೋಡುವಿರಿ.
 
|-
 
|-
 
|04:26
 
|04:26
| | ಈಗ ನಾನು ಟೈಪ್ ಮಾಡುತ್ತಿರುವ '''clf()''' ಫಂಕ್ಷನ್ ಗ್ರಾಫಿಕ್ ವಿಂಡೋವನ್ನು ಖಾಲಿ ಮಾಡುತ್ತಿರುವುದನ್ನು ನೀವು ನೋಡಬಹುದು.  
+
| | ನೀವು ನೋಡುವಂತೆ, ಈಗ ನಾನು ಟೈಪ್ ಮಾಡುತ್ತಿರುವ '''clf()''' ಫಂಕ್ಷನ್, ಗ್ರಾಫಿಕ್ ವಿಂಡೋವನ್ನು ತೆರವುಗೊಳಿಸುತ್ತದೆ.  
 
|-
 
|-
 
| 04:36
 
| 04:36
| | ಒಂದೇ ಗ್ರಾಫಿಕ್ ವಿಂಡೋ ದಲ್ಲಿ ಅನೇಕ ಗ್ರಾಫ್ ಗಳನ್ನು ಪ್ಲೋಟ್ ಮಾಡುವಾಗ ಇದು ಉಪಯುಕ್ತ.
+
| | ಒಂದೇ ಗ್ರಾಫಿಕ್ ವಿಂಡೋ ದಲ್ಲಿ, ವಿಭಿನ್ನ ಗ್ರಾಫ್ ಗಳನ್ನು ಪ್ಲಾಟ್ ಮಾಡುವಾಗ ಇದು ಉಪಯುಕ್ತವಾಗಿದೆ.
 
|-
 
|-
 
| 04:41
 
| 04:41
Line 140: Line 138:
 
|-
 
|-
 
| 04:44
 
| 04:44
|| ಕೆಲವೊಮ್ಮೆ ನಾವು, ಒಂದೇ ಪ್ಲೋಟ್ ನಲ್ಲಿ ಎರಡು ಸೆಟ್ ಡಾಟಾ ,ಅಂದರೆ ಒಂದು ಸೆಟ್ x ಡಾಟಾ ಮತ್ತು ಎರಡು ಸೆಟ್ y ಡಾಟಾ,  ಗಳನ್ನು ಹೋಲಿಕೆ ಮಾಡಬೇಕಾಗುತ್ತದೆ.
+
|| ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ ಡೇಟಾಗಳನ್ನು, ಎಂದರೆ, ಒಂದು ಸೆಟ್ x -ಡೇಟಾ ಮತ್ತು ಎರಡು ಸೆಟ್ y-ಡೇಟಾ ಗಳನ್ನು ಹೋಲಿಸಬೇಕಾಗುತ್ತದೆ.
 
|-
 
|-
 
| 04:51
 
| 04:51
| | ಈಗ ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣ, ನಾನು ಕೆಳಕ್ಕೆ ಸ್ಕ್ರೋಲ್ ಮಾಡುತ್ತೇನೆ.
+
| | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ನಾನು ಕೆಳಗೆ ಸ್ಕ್ರೋಲ್ ಮಾಡುವೆನು.
 
|-
 
|-
 
|04:56
 
|04:56
|| ನಾವು '''linspace''' ಕಮಾಂಡ್ ಅನ್ನು ಬಳಸಿ x-ಆಕ್ಸಿಸ್ ಬಿಂದುಗಳನ್ನು ರೋ ವೆಕ್ಟರ್ '''x''' ನಲ್ಲಿ ಡಿಫೈನ್ ಮಾಡುತ್ತೇವೆ.  
+
|| ನಾವು '''linspace''' ಕಮಾಂಡ್ ಅನ್ನು ಬಳಸಿ, x-ಆಕ್ಸಿಸ್ ನ ಪಾಯಿಂಟ್ ಗಳನ್ನು, ರೋ ವೆಕ್ಟರ್ '''x''' ನಲ್ಲಿ ಡಿಫೈನ್ ಮಾಡುವೆವು.  
 
|-
 
|-
 
|05:03
 
|05:03
Line 152: Line 150:
 
|-
 
|-
 
| 05:05
 
| 05:05
| |y1 = x square.
+
| |y1 = x square. (y ವನ್ ಈಸ್ ಇಕ್ವಲ್ ಟು x ಸ್ಕ್ವೇರ್)
 
|-
 
|-
 
| 05:07
 
| 05:07
Line 158: Line 156:
 
|-
 
|-
 
|05:10
 
|05:10
| | ಇನ್ನೊಂದು ಫಂಕ್ಷನ್ y2 = 2 x square ಎಂದು ಡಿಫೈನ್ ಮಾಡಿ.
+
| | ಇನ್ನೊಂದು ಫಂಕ್ಷನ್ ಅನ್ನು y2 = 2 x square (y 2 ಈಸ್ ಇಕ್ವಲ್ ಟು 2 x ಸ್ಕ್ವೇರ್) ಎಂದು ಡಿಫೈನ್ ಮಾಡಿ.
 
|-
 
|-
 
|05:15
 
|05:15
Line 164: Line 162:
 
|-
 
|-
 
| 05:17
 
| 05:17
| | ನಾವು ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಅನ್ನು ಕೂಡ ಕೊಡೋಣ.  
+
| | ನಾವು, ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಗಳನ್ನು ಕೂಡ ಕೊಡುವೆವು.  
 
|-
 
|-
 
|05:22
 
|05:22
|| ನಾವು ಕರ್ವ್ ನ ವಿನ್ಯಾಸವನ್ನು ಬದಲಿಸಲು, ”o-” ಮತ್ತು ”+ -” ಕಮಾಂಡ್ ಗಳನ್ನು ಹೆಚ್ಚುವರಿಯಾಗಿ ಪಾಸ್ ಮಾಡಿದ್ದೇವೆ.
+
|| ಗಮನಿಸಿ: ಕರ್ವ್ ನ ನೋಟವನ್ನು ಬದಲಿಸಲು, ನಾವು plot ಫಂಕ್ಷನ್ ಗೆ, ”o-” (ಝೀರೊ ಮೈನಸ್) ಮತ್ತು ”+ -” (ಪ್ಲಸ್ ಮೈನಸ್) ಕಮಾಂಡ್ ಗಳನ್ನು ಸಹ ಪಾಸ್ ಮಾಡಿದ್ದೇವೆ.
 
|-
 
|-
 
|05:33
 
|05:33
| | ಈ ಆರ್ಗ್ಯುಮೆಂಟ್ ಗಳು '''plot2d''' ಫಂಕ್ಷನ್ ನ ಭಾಗವಲ್ಲ.
+
| | ಈ ಆರ್ಗ್ಯುಮೆಂಟ್ ಗಳು, '''plot2d''' ಫಂಕ್ಷನ್ ನ ಭಾಗವಾಗಿಲ್ಲ.
 
|-
 
|-
 
| 05:37
 
| 05:37
Line 177: Line 175:
 
| 05:41
 
| 05:41
 
| | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ.
 
| | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ.
|-
+
|-
 
| 05:49
 
| 05:49
 
| | ನೀವು ಗ್ರಾಫ್ ಅನ್ನು ನೋಡಿ.
 
| | ನೀವು ಗ್ರಾಫ್ ಅನ್ನು ನೋಡಿ.
 
|-
 
|-
 
| 05:51
 
| 05:51
| | ಯಾವ ಕರ್ವ್ ಯಾವ ಫಂಕ್ಷನ್ ನೊಂದಿಗೆ ಸಂಯೋಜನೆಗೊಂಡಿದೆ ಎಂದು ತಿಳಿಯುವುದು ಉತ್ತಮವಲ್ಲವೇ?
+
| | ಯಾವ ಕರ್ವ್, ಯಾವ ಫಂಕ್ಷನ್ ಗೆ ಸಂಬಂಧಿಸಿದ್ದು ಎಂದು ತಿಳಿಯುವುದು ಹೆಚ್ಚು ಸಹಾಯಕವಲ್ಲವೇ?
|-
+
|-
 
| 05:56
 
| 05:56
|| ಇದನ್ನು '''legend''' ಕಮಾಂಡ್ ಅನ್ನು ಬಳಸಿ ಮಾಡಬಹುದು.  
+
|| ನೀವು ನೋಡುವಂತೆ, '''legend''' ಕಮಾಂಡ್ ಅನ್ನು ಬಳಸಿ ಇದನ್ನು ತಿಳಿದುಕೊಳ್ಳಬಹುದು.  
 
|-
 
|-
 
| 06:08
 
| 06:08
|| "o-" ಕರ್ವ್ y1=x square ಫಂಕ್ಷನ್ ಅನ್ನೂ,  "+-" ಕರ್ವ್ y2=2*x^2 (y2=2x square) ಫಂಕ್ಷನ್ ಅನ್ನೂ ಪ್ರತಿನಿಧಿಸುತ್ತದೆ.
+
|| "o-" ಕರ್ವ್, y1=x square ಫಂಕ್ಷನ್ ಅನ್ನು ಮತ್ತು "+-" ಕರ್ವ್, y2=2*x^2 (y2=2x square) ಫಂಕ್ಷನ್ ಅನ್ನು ಪ್ರತಿನಿಧಿಸುತ್ತವೆ.
 
|-
 
|-
 
| 06:19
 
| 06:19
Line 194: Line 192:
 
|-
 
|-
 
| 06:22
 
| 06:22
| | ನಾವು ಈಗ  '''plot2d demos''' ಮತ್ತು '''subplot''' ಫಂಕ್ಷನ್ ಗಳ ಕುರಿತು ಚರ್ಚೆ ಮಾಡೋಣ.
+
| | ನಾವು ಈಗ  '''plot2d demos''' (ಪ್ಲಾಟ್ 2d ಡೆಮೋಸ್) ಮತ್ತು '''subplot''' (ಸಬ್ ಪ್ಲಾಟ್) ಫಂಕ್ಷನ್ ಗಳ ಕುರಿತು ಚರ್ಚಿಸುವೆವು.
 
|-
 
|-
 
| 06:28
 
| 06:28
| | ಸೈಲ್ಯಾಬ್ ಅದರ ಎಲ್ಲಾ ಮುಖ್ಯ ಫಂಕ್ಷನ್ ಗಳ ಕುರಿತು ಡೆಮೋವನ್ನು ಕೊಡುತ್ತದೆ.
+
| | ಸೈಲ್ಯಾಬ್, ಅದರ ಎಲ್ಲಾ ಪ್ರಮುಖ ಫಂಕ್ಷನ್ ಗಳಿಗಾಗಿ, ‘demos’ (ಡೆಮೋಸ್) ಅನ್ನು ಒದಗಿಸುತ್ತದೆ.
|-
+
|-
 
| 06:31
 
| 06:31
|'''demonstration''' ಟ್ಯಾಬ್ ನ ಮೂಲಕ '''plot2d''' ಯ ಡೆಮೋವನ್ನು ನೋಡಬಹುದು.
+
|'''plot2d''' ಯ ‘demos’ ಅನ್ನು, '''demonstration''' ಟ್ಯಾಬ್ ನ ಮೂಲಕ ನೋಡಬಹುದು.
|-
+
|-
 
|06:39
 
|06:39
| | '''Graphics''' ನ ಮೇಲೆ ಕ್ಲಿಕ್ ಮಾಡಿ,  '''2D and 3D plots''' ಅನ್ನು ಕ್ಲಿಕ್ ಮಾಡಿ ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ.
+
| | ಕ್ರಮವಾಗಿ '''Graphics''' >> '''2D and 3D plots'''ಗಳ ಮೇಲೆ ಕ್ಲಿಕ್ ಮಾಡಿ, ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ.
|-
+
|-
 
|06:51
 
|06:51
| '''plot2d''' ಯ ಮೇಲೆ ಕ್ಲಿಕ್ ಮಾಡುತ್ತೇನೆ.
+
| ನಾನು '''plot2d''' ಯ ಮೇಲೆ ಕ್ಲಿಕ್ ಮಾಡುವೆನು.
 
|-
 
|-
 
| 06:54
 
| 06:54
| | ನೀವು ಡೆಮೋ ಗ್ರಾಫ್ ಅನ್ನು ನೋಡಬಹುದು.
+
| | ನೀವು ಡೆಮೋ ಗ್ರಾಫ್ ಅನ್ನು ನೋಡುವಿರಿ.
 
|-
 
|-
 
|06:55
 
|06:55
|| ಈ ಗ್ರಾಫ್ ನ ಕೋಡ್ ಅನ್ನು ಇಲ್ಲಿ '''view code''' ಬಟನ್ ಅನ್ನು ಕ್ಲಿಕ್ ಮಾಡಿ ನೋಡಬಹುದು.
+
|| ಇಲ್ಲಿರುವ '''view code''' ಬಟನ್ ಅನ್ನು ಕ್ಲಿಕ್ ಮಾಡಿ, ಈ ಗ್ರಾಫ್ ನ ಕೋಡ್ ಅನ್ನು ಸಹ ನೋಡಬಹುದು.
|-
+
|-
 
| 07:02
 
| 07:02
| | ಈ ಲಿಂಕ್ '''Mac OS''' ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ, ಆದರೆ '''Windows''' ಮತ್ತು '''Linux''' ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
+
| | ಈ ಲಿಂಕ್, '''Mac OS''' ನಲ್ಲಿ ತೆರೆದುಕೊಳ್ಳುವುದಿಲ್ಲ, ಆದರೆ '''Windows''' ಮತ್ತು '''Linux''' ಗಳಲ್ಲಿ ಕೆಲಸ ಮಾಡುತ್ತದೆ.
 
|-
 
|-
 
| 07:07
 
| 07:07
| | Mac ನಲ್ಲಿ ಕೋಡ್ ಅನ್ನು ಡೈರಕ್ಟರಿಯ ಮೂಲಕ ನೋಡಬಹುದು.
+
| | ಆದಾಗ್ಯೂ, Mac ನಲ್ಲಿ, ಡಿರೆಕ್ಟರಿಯ ಮೂಲಕ ಕೋಡ್ ಅನ್ನು ನೋಡಬಹುದು.
 
|-
 
|-
 
| 07:12
 
| 07:12
| | ಈಗ ಟರ್ಮಿನಲ್ ಗೆ ಹೋಗೋಣ.
+
| | ನಾವು ಟರ್ಮಿನಲ್ ಗೆ ಹೋಗೋಣ.
 
|-
 
|-
 
|07:15
 
|07:15
| | ನಾನು ಈಗ ಇಲ್ಲಿ ತೋರಿಸಿರುವಂತೆ Scilab 5.2 'demos' ಡೈರಕ್ಟರಿಯಲ್ಲಿದ್ದೇನೆ.
+
| | ಇಲ್ಲಿ ತೋರಿಸಿರುವಂತೆ, ಸಧ್ಯಕ್ಕೆ ನಾನು Scilab 5.2 ದ, 'demos' ಎಂಬ ಡಿರೆಕ್ಟರಿಯಲ್ಲಿದ್ದೇನೆ.
 
|-
 
|-
 
| 07:21
 
| 07:21
| | ಈ ಡೈರಕ್ಟರಿಯ ಪೂರ್ಣ ಪಾಥ್ ಅನ್ನು ಇಲ್ಲಿ ತೋರಿಸಿದೆ.
+
| | ಈ ಡೈರಕ್ಟರಿಗೆ, ಪಾಥ್ ಅನ್ನು ಇಲ್ಲಿ ತೋರಿಸಲಾಗಿದೆ.
 
|-
 
|-
 
|07:27
 
|07:27
|| ನಾವು ಇಲ್ಲಿ ತೋರಿಸಿರುವಂತೆ, ಲಭ್ಯವಿರುವ ಡೆಮೋ ಪಟ್ಟಿಯನ್ನು ನೋಡಲು '''ls''' ಎಂದು ಟೈಪ್ ಮಾಡಬಹುದು.
+
|| ಇಲ್ಲಿ ತೋರಿಸಿರುವಂತೆ, ಲಭ್ಯವಿರುವ 'demos' ಪಟ್ಟಿಯನ್ನು ನೋಡಲು, ನಾವು '''ls''' ಎಂದು ಟೈಪ್ ಮಾಡುವೆವು.
 
|-
 
|-
 
| 07:36
 
| 07:36
| ನಂತರ ನಾವು  2d_3d_plots ಡೈರಕ್ಟರಿಯನ್ನು ಆರಿಸಿಕೊಂಡು, '''Enter''' ಅನ್ನು ಒತ್ತಬೇಕು.  
+
| ನಂತರ, ನಾವು  2d_3d_plots ಡೈರಕ್ಟರಿಯನ್ನು ಆಯ್ಕೆಮಾಡಿ, '''Enter''' ಅನ್ನು ಒತ್ತುವೆವು.  
 
|-
 
|-
 
| 07:46
 
| 07:46
| 'sce' ಫೈಲ್ ನಲ್ಲಿ ಲಭ್ಯವಿರುವ ಅನೇಕ ಡೆಮೋಕೋಡ್ ಗಳನ್ನು ನೋಡಲು '''ls''' ಎಂದು ಟೈಪ್ ಮಾಡಿ.
+
| 'sce' ಫೈಲ್ ಗಳಲ್ಲಿ ಲಭ್ಯವಿರುವ ವಿವಿಧ ಡೆಮೋಕೋಡ್ ಗಳನ್ನು ನೋಡಲು, '''ls''' ಎಂದು ಮತ್ತೊಮ್ಮೆ ಟೈಪ್ ಮಾಡಿ.
 
|-
 
|-
 
| 07:55
 
| 07:55
| | ನಾವು ಈಗ ಮೊದಲೇ ನೋಡಿದ ಡೆಮೋಗೆ ಕೋಡ್ ಅನ್ನು ನೋಡೋಣ.
+
| | ನಾವು ಈಮೊದಲೇ ನೋಡಿದ ಡೆಮೋಗಾಗಿ, ಕೋಡ್ ಅನ್ನು ನೋಡುವೆವು.
|-
+
|-
 
| 08:00
 
| 08:00
| | '''more plot2d.dem.sce''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
+
| | '''more plot2d.dem.sce''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
|-
 
|08:11
 
|08:11
|| ಇಲ್ಲಿ ನಾವು plot2d ಫಂಕ್ಷನ್ ನ ಡೆಮೋ ಗ್ರಾಫ್ ಕೋಡ್ ಅನ್ನು ನೋಡಬಹುದು.
+
|| ಇಲ್ಲಿ ನೀವು, ‘plot2d’ ಫಂಕ್ಷನ್ ನ, ಡೆಮೋ ಗ್ರಾಫ್ ಗಾಗಿ ಕೋಡ್ ಅನ್ನು ನೋಡುವಿರಿ.
|-
+
|-
 
| 08:18
 
| 08:18
| | ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುತ್ತೇನೆ.
+
| | ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುವೆನು.
 
|-
 
|-
 
| 08:21
 
| 08:21
| ನಾನು ಡೆಮೋ ಗ್ರಾಫ್ ಮತ್ತು ಡೆಮೋ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ.
+
| ನಾನು ಡೆಮೋ ಗ್ರಾಫ್ ಮತ್ತು 'demos' ವಿಂಡೋವನ್ನು ಕ್ಲೋಸ್ ಮಾಡುವೆನು.
 
|-
 
|-
 
| 08:26
 
| 08:26
| | ಇದೇ ರೀತಿಯಲ್ಲಿ ನೀವು ಸೈಲ್ಯಾಬ್ ನ ಬೇರೆ ಡೆಮೋ ಗಳನ್ನು ನೋಡಿ, ಅದರ ಕುರಿತು ತಿಳಿದುಕೊಳ್ಳಬಹುದು.  
+
| | ಹೀಗೆಯೇ, ನೀವು ಉಳಿದ ಡೆಮೋ ಗಳನ್ನು ನೋಡಿ, ಸೈಲ್ಯಾಬ್ ನ ಬಗ್ಗೆ ತಿಳಿದುಕೊಳ್ಳಬಹುದು.  
 
|-
 
|-
 
|08:29
 
|08:29
| | ಈಗ '''subplot''' ಫಂಕ್ಷನ್ ನ ಕುರಿತು ಚರ್ಚಿಸೋಣ.
+
| | ಈಗ ನಾವು, '''subplot''' ಫಂಕ್ಷನ್ ನ ಬಗ್ಗೆ ಚರ್ಚಿಸೋಣ.
 
|-
 
|-
 
| 08:33
 
| 08:33
|| '''subplot()''' ಫಂಕ್ಷನ್ ಗ್ರಾಫಿಕ್ ವಿಂಡೋವನ್ನು ಉಪವಿಂಡೋಗಳ ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ.  
+
|| '''subplot()''' ಫಂಕ್ಷನ್, ಗ್ರಾಫಿಕ್ಸ್ ವಿಂಡೋವನ್ನು ಸಬ್-ವಿಂಡೋಗಳ ಒಂದು ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ.  
 
|-
 
|-
 
| 08:37
 
| 08:37
| | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ 'plotting 2D graphs' ನ ಡೆಮೋ ವನ್ನು ಬಳಸೋಣ.  
+
| | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ '2D graphs' ಅನ್ನು ಪ್ಲಾಟ್ ಮಾಡಲು 'demos' ಅನ್ನು ಬಳಸುವೆವು.  
 
|-
 
|-
 
| 08:43
 
| 08:43
| |ಉದಾಹರಣೆಗೆ ನಿಮ್ಮ ಕನ್ಸೋಲ್ ನಲ್ಲಿ, '''plot2d''' ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲೋಟ್ ಅನ್ನು ನೋಡಬೇಕು.
+
| |ಉದಾಹರಣೆಗೆ, ನಿಮ್ಮ ಕನ್ಸೋಲ್ ನಲ್ಲಿ, '''plot2d''' ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು ನೋಡಿ.
 
|-
 
|-
 
| 08:58
 
| 08:58
| | ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ.
+
| | ನಾನು ಈ ವಿಂಡೋವನ್ನು ಕ್ಲೋಸ್ ಮಾಡುವೆನು.
 
|-
 
|-
 
| 09:00
 
| 09:00
| '''subplot''' ಕಮಾಂಡ್ ಗ್ರಾಫಿಕ್ಸ್ ವಿಂಡೋವನ್ನು '2 by 2' ಮ್ಯಾಟ್ರಿಕ್ಸ್ ನಲ್ಲಿ ಉಪವಿಂಡೋಗಳಾಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ.
+
| '''subplot''' ಕಮಾಂಡ್, ಗ್ರಾಫಿಕ್ಸ್ ವಿಂಡೋವನ್ನು, ಸಬ್-ವಿಂಡೋಗಳ ಒಂದು '2 by 2' ಮ್ಯಾಟ್ರಿಕ್ಸ್ ಆಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ, ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ.
|-
+
|-
 
| 09:10
 
| 09:10
| | ಮೂರನೆಯ ಆರ್ಗ್ಯುಮೆಂಟ್ ಯಾವ ವಿಂಡೋದಲ್ಲಿ ಗ್ರಾಫ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ.
+
| | ಮೂರನೆಯ ಆರ್ಗ್ಯುಮೆಂಟ್, ಈಗಿನ ಯಾವ ವಿಂಡೋದಲ್ಲಿ ಪ್ಲಾಟ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ.
 
|-
 
|-
 
| 09:15
 
| 09:15
|| ನಾನು ಇದನ್ನು ಈ ಕಮಾಂಡ್ ಗಳನ್ನು ಸೈಲ್ಯಾಬ್ ಕನ್ಸೋಲ್ ಗೆ ಕಾಪಿ ಮಾಡುವ ಮೂಲಕ ಎಕ್ಸಿಕ್ಯೂಟ್ ಮಾಡುತ್ತೇನೆ.  
+
|| ಸೈಲ್ಯಾಬ್ ಕನ್ಸೋಲ್ ಗೆ, ಈ ಎಲ್ಲ ಕಮಾಂಡ್ ಗಳನ್ನು ಕಾಪಿ ಮಾಡುವ ಮೂಲಕ, ನಾನು ಇವೆಲ್ಲವುಗಳನ್ನು ಎಕ್ಸಿಕ್ಯೂಟ್ ಮಾಡುತ್ತೇನೆ.  
 
|-
 
|-
 
|09:24
 
|09:24
| | ನೀವು ಒಂದೇ ವಿಂಡೋದಲ್ಲಿ 4 ಪ್ಲೋಟ್ ಗಳನ್ನು ನೋಡಬಹುದು.
+
| | ಒಂದೇ ಪ್ಲಾಟ್ ವಿಂಡೋದಲ್ಲಿ, ನೀವು 4 ಪ್ಲಾಟ್ ಗಳನ್ನು ನೋಡಬಹುದು.
 
+
 
|-
 
|-
 
 
| 09:28
 
| 09:28
 
+
| | ಹೀಗೆ ಪಡೆದ ಪ್ಲಾಟ್ ಅನ್ನು, ನಿಮ್ಮ ಕಂಪ್ಯೂಟರ್ ನಲ್ಲಿ, ಒಂದು ಇಮೇಜ್ ನಂತೆ ಸೇವ್ ಮಾಡಬಹುದು.  
| | ದೊರಕಿರುವ ಪ್ಲೋಟ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇಮೇಜ್ ನಂತೆ ಸೇವ್ ಮಾಡಿಕೊಳ್ಳಬಹುದು.  
+
 
|-
 
|-
 
| 09:32
 
| 09:32
 
+
| 'graphic window' ಮೇಲೆ ಕ್ಲಿಕ್ ಮಾಡಿ. '''File''' ಮೆನ್ಯುಗೆ ಹೋಗಿ, '''Export to''' ಅನ್ನು ಆಯ್ಕೆ ಮಾಡಿ.
| 'graphic window' ಮೇಲೆ ಕ್ಲಿಕ್ ಮಾಡಿ, '''File''' ಗೆ ಹೋಗಿ, '''Export to''' ವನ್ನು ಆಯ್ಕೆ ಮಾಡಿಕೊಳ್ಳಿ.
+
 
|-
 
|-
 
 
| 09:39
 
| 09:39
 
+
| | ನಿಮ್ಮ ಪ್ಲಾಟ್ ಗೆ ಸೂಕ್ತವಾದ ಒಂದು ಹೆಸರನ್ನು ಕೊಡಿ.  
| | ನಿಮ್ಮ ಪ್ಲೋಟ್ ಗೆ ಸರಿಹೊಂದುವ ಹೆಸರನ್ನು ಕೊಡಿ.  
+
 
|-
 
|-
 
 
| 09:50
 
| 09:50
 
+
| ನಿಮ್ಮ ಫೈಲ್ ಅನ್ನು ಸೇವ್ ಮಾಡಲು, ಒಂದು ಫೋಲ್ಡರ್ ಅನ್ನು ಆಯ್ಕೆ ಮಾಡಿ.  
| ನಿಮ್ಮ ಫೈಲ್ ಅನ್ನು ಸೇವ್ ಮಾಡಲು ಫೋಲ್ಡರ್ ಅನ್ನು ಆಯ್ಕೆ ಮಾಡಿಕೊಳ್ಳಿ.  
+
 
|-
 
|-
 
 
| 09:54
 
| 09:54
 
+
|ನಿಮ್ಮ ಇಮೇಜ್ ಗಾಗಿ ನಿಮಗೆ ಬೇಕಾಗಿರುವ ‘ಫೈಲ್ ಫಾರ್ಮ್ಯಾಟ್’ ಅನ್ನು ಆರಿಸಿಕೊಳ್ಳಿ.  
|ನಿಮ್ಮ ಇಮೇಜ್ ಯಾವ ಫಾರ್ಮ್ಯಾಟ್ ನಲ್ಲಿ ಸೇವ್ ಆಗಬೇಕೋ ಆ ಫೈಲ್ ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ.  
+
 
|-
 
|-
 
 
| 09:59
 
| 09:59
 
+
| | ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, '''Save''' ಅನ್ನು ಕ್ಲಿಕ್ ಮಾಡುವೆನು.
| | ನಾನು 'JPEG' ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳುತ್ತೇನೆ. ಮತ್ತು  '''Save''' ಅನ್ನು ಕ್ಲಿಕ್ ಮಾಡಿ.
+
 
+
 
|-
 
|-
 
 
| 10:05
 
| 10:05
 
+
| ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಿ.
| ಇಮೇಜ್ ಅನ್ನು ತೆರೆಯಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಖಚಿತಪಡಿಸಿಕೊಳ್ಳಿ.
+
 
|-
 
|-
 
| 10:11
 
| 10:11
| | ಇಲ್ಲಿಗೆ '''Plotting in Scilab''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
+
| | ಇಲ್ಲಿಗೆ, '''Plotting in Scilab''' ಎಂಬ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
|-
 
|-
 
 
|10:15
 
|10:15
 
+
|| ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.  
|| ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.  
+
 
+
 
|-
 
|-
 
 
|10:20
 
|10:20
 
 
| | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ.
 
| | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ.
 
 
|-
 
|-
 
 
|10:22
 
|10:22
 
+
| ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.  
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು  ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.  
+
 
+
 
|-
 
|-
 
 
|10:29
 
|10:29
 
+
| | ಇದರ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ದೊರೆಯುತ್ತದೆ.
| | ಇದರ ಕುರಿತು ಹೆಚ್ಚಿನ ವಿವರಗಳು  ಈ ಲಿಂಕ್ ನಲ್ಲಿ ದೊರೆಯುತ್ತದೆ.
+
 
|-
 
|-
 
 
|10:32
 
|10:32
 
+
| | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
| | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
+
 
ಧನ್ಯವಾದಗಳು.
 
ಧನ್ಯವಾದಗಳು.
 
|}
 
|}

Latest revision as of 16:18, 2 November 2017

Time Narration
00:00 Scilab (ಸೈಲ್ಯಾಬ್) ನ Plotting 2D graphs ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:04 ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದು ಭಾವಿಸಿಕೊಂಡು, ನಾವು ಸೈಲ್ಯಾಬ್ ನ plots ಗಳ ಕುರಿತು ಚರ್ಚಿಸುವೆವು.
00:10 ಸೈಲ್ಯಾಬ್, ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ (plot) ಗಳನ್ನು ರಚಿಸಲು ಮತ್ತು ಕಸ್ಟಮೈಜ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ.
00:15 ಸೈಲ್ಯಾಬ್ ನಲ್ಲಿ x-y plot ಗಳು, ಕಾಂಟೂರ್ ಪ್ಲಾಟ್ ಗಳು, (contour plot ಗಳು), 3D plot ಗಳು, ಹಿಸ್ಟೋಗ್ರಾಮ್ ಗಳು, ಬಾರ್-ಚಾರ್ಟ್ ಗಳು ಮುಂತಾದ ಹಲವು ಬಗೆಯ ಚಾರ್ಟ್ ಗಳನ್ನು ರಚಿಸಬಹುದು.
00:24 ಈಗ ನಿಮ್ಮ ‘ಸೈಲ್ಯಾಬ್ ಕನ್ಸೋಲ್ ವಿಂಡೋ’ವನ್ನು ತೆರೆಯಿರಿ.
00:28 ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುವೆನು.
00:34 ಪ್ಲಾಟ್ ಮಾಡಲು, ನಮಗೆ ಬಿಂದುಗಳ ಒಂದು ಸಮೂಹ ಬೇಕು. ಸಮಾನಾಂತರವನ್ನು ಹೊಂದಿದ ಬಿಂದುಗಳ ಒಂದು ಸಮೂಹವನ್ನು ನಾವು ರಚಿಸೋಣ.
00:39 ಇದನ್ನು linspace ಕಮಾಂಡ್ ಅನ್ನು ಬಳಸಿ ಮಾಡಬಹುದು. ಇದು ರೇಖಾಮಾನದಲ್ಲಿ, (linearly) ಸಮಾನ ಅಂತರವನ್ನು ಹೊಂದಿದ ಒಂದು ವೆಕ್ಟರ್ ಅನ್ನು ರಚಿಸುತ್ತದೆ.
00:45 ಉದಾಹರಣೆಗೆ,
00:48 x- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ 5 ಬಿಂದುಗಳನ್ನು ಹೊಂದಿರುವ, ಒಂದು ರೋ ವೆಕ್ಟರ್ ಆಗಿದೆ.
00:57 ಇದೇ ರೀತಿ, y- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ.
01:08 linspace ನ ಕುರಿತು ಹೆಚ್ಚಿನ ಮಾಹಿತಿಯನ್ನು, Help ಎಂಬ ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು.
01:14 ಈಗ ನಾವು, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ plot ಫಂಕ್ಷನ್ ಅನ್ನು ಬಳಸಿ, ಒಂದು ಗ್ರಾಫ್ ಅನ್ನು ಪ್ಲಾಟ್ ಮಾಡುವೆವು.
01:19 ಇದು matlab ನಲ್ಲಿ ಬಳಸುವುದರ ಹಾಗೆಯೇ ಇದೆ.
01:23 ನೀವು ನೋಡುವಂತೆ, plot(x,y), ಒಂದು x ವರ್ಸಸ್ y (x verses y) ಗ್ರಾಫ್ ಅನ್ನು ರಚಿಸುತ್ತದೆ.
01:31 Graphics window, '0' (ಝೀರೊ) ಎಂದು ಲೇಬಲ್ ಆಗಿರುವುದನ್ನು ಗಮನಿಸಿ.
01:36 xset ಫಂಕ್ಷನ್ ಅನ್ನು ಬಳಸಿ, ನಾವು ಇನ್ನೊಂದು ಗ್ರಾಫಿಕ್-ವಿಂಡೋ ವನ್ನು ಓಪನ್ ಮಾಡುವೆವು.
01:41 ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
01:43 xset ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತಿ.
01:50 ನೀವು Graphic window number 1 ಅನ್ನು ನೋಡುವಿರಿ.
01:54 ಗಮನಿಸಿ: 'window' ಮತ್ತು 1, ಈ ಎರಡು ಆರ್ಗ್ಯುಮೆಂಟ್ ಗಳನ್ನು ಈ ಫಂಕ್ಷನ್ ಗೆ ಪಾಸ್ ಮಾಡಲಾಗಿದೆ.
02:03 ಮುಂದಿನ ಗ್ರಾಫ್ ಅನ್ನು, ಈ ವಿಂಡೋ ದಲ್ಲಿ ಪ್ಲಾಟ್ ಮಾಡಲಾಗುವುದು.
02:06 ಸೈಲ್ಯಾಬ್ ಗಾಗಿ, plot2d, '2d' ಗ್ರಾಫ್ ಅನ್ನು ಪ್ಲಾಟ್ ಮಾಡಲು ಬಳಸುವ ನೇಟಿವ್ ಫಂಕ್ಷನ್ ಆಗಿದೆ.
02:14 ನೀವು ಇಲ್ಲಿ ಕಾಣುವಂತೆ, plot2d ಕಮಾಂಡ್, ಒಂದು x ವರ್ಸಸ್ y ಗ್ರಾಫ್ ಅನ್ನು ಪ್ಲಾಟ್ ಮಾಡುತ್ತದೆ.
02:26 ಇಲ್ಲಿ, 'style' ಎಂಬ ಮೂರನೇ ಆರ್ಗ್ಯುಮೆಂಟ್, ಇರುವುದನ್ನು ಗಮನಿಸಿ.
02:31 style ಆರ್ಗ್ಯುಮೆಂಟ್ ಐಚ್ಛಿಕ ಆಗಿದೆ. ಇದನ್ನು, ಪ್ಲಾಟ್ ಅನ್ನು ಕಸ್ಟಮೈಜ್ ಮಾಡಲು ಬಳಸಲಾಗುತ್ತದೆ.
02:36 style ನ ಧನಾತ್ಮಕ ವ್ಯಾಲ್ಯೂಗಳಿಗೆ, ಕರ್ವ್, ಸ್ಪಷ್ಟವಾಗಿದ್ದು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ. ಇಲ್ಲಿ, 3 ಕ್ಕೆ ಹಸಿರು ಬಣ್ಣವಿದೆ.
02:44 'style' ನ ಡಿಫಾಲ್ಟ್ ವ್ಯಾಲ್ಯೂ, 1 ಆಗಿರುತ್ತದೆ.
02:46 ಋಣಾತ್ಮಕ ವ್ಯಾಲ್ಯೂಗಳಿಗೆ, ಗ್ರಾಫ್ ಗಳನ್ನು ಪ್ಲಾಟ್ ಮಾಡಲು ಪ್ರಯತ್ನಿಸಿ ಮತ್ತು ಅವುಗಳಲ್ಲಿಯ ವ್ಯತ್ಯಾಸವನ್ನು ನೀವೇ ಗಮನಿಸಿ.
02:51 ಅಲ್ಲದೇ, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ, ನಾವು x ಮತ್ತು y ಆಕ್ಸಿಸ್ (axes) ಗಳಿಗಾಗಿ, ಮೊದಲನೆಯ ಮತ್ತು ಕೊನೆಯ ಬಿಂದುಗಳನ್ನು ನಿರ್ಧರಿಸಬಹುದು.
02:57 ಇದನ್ನು rect (ರೆಕ್ಟ್) ಎಂದು ಕರೆಯುತ್ತಾರೆ. ನೀವು ನೋಡುವಂತೆ,
03:07 x ಆಕ್ಸಿಸ್, 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್, 1 ರಿಂದ 20 ರವರೆಗೆ ಇರುತ್ತವೆ.
03:14 rect ಕಮಾಂಡ್ ನಲ್ಲಿ, ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax (x ಮಿನ್, y ಮಿನ್, x ಮ್ಯಾಕ್ಸ್, y ಮ್ಯಾಕ್ಸ್) ಈ ಕ್ರಮದಲ್ಲಿ ಇರುತ್ತವೆ.
03:24 ಈಗ ನಾವು ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ.
03:28 ಆಕ್ಸಿಸ್ ಗೆ ಲೇಬಲ್ ಗಳನ್ನು ಮತ್ತು ಪ್ಲಾಟ್ ಗೆ ಟೈಟಲ್ ಅನ್ನು ಕೊಡಲು, ನಾವು title, xlabel ಮತ್ತು ylabel ಕಮಾಂಡ್ ಗಳನ್ನು ಬಳಸಬಹುದು.
03:38 ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ.
03:45 ಗ್ರಾಫ್ ನಲ್ಲಿ, x-axis ಗೆ ' x ' ಎಂದು, y-axis ಗೆ 'y' ಎಂದು ಲೇಬಲ್ ಆಗಿದ್ದು, ಅದರ ಟೈಟಲ್, 'My title' ಎಂದು ಆಗಿರುವುದನ್ನು ನೀವು ನೋಡಬಹುದು.
03:58 ನಿಮಗೆ ಪ್ಲಾಟ್ ನ title ಮತ್ತು axes ಅನ್ನು, 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಬೇಕಾಗಿದ್ದರೆ,
04:04 ಇದಕ್ಕಾಗಿ, ನಾವು xtitle ಕಮಾಂಡ್ ಅನ್ನು, ಈ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸುತ್ತೇವೆ.
04:11 ನಾನು ಈ ಕಮಾಂಡ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ.
04:18 ಈಗ ನೀವು, x axis ನ ಲೇಬಲ್ ಅನ್ನು X-axis ಎಂದು, Y-axis ಮತ್ತು ಟೈಟಲ್ ಅನ್ನು 'My title' ಎಂದು ನೋಡುವಿರಿ.
04:26 ನೀವು ನೋಡುವಂತೆ, ಈಗ ನಾನು ಟೈಪ್ ಮಾಡುತ್ತಿರುವ clf() ಫಂಕ್ಷನ್, ಗ್ರಾಫಿಕ್ ವಿಂಡೋವನ್ನು ತೆರವುಗೊಳಿಸುತ್ತದೆ.
04:36 ಒಂದೇ ಗ್ರಾಫಿಕ್ ವಿಂಡೋ ದಲ್ಲಿ, ವಿಭಿನ್ನ ಗ್ರಾಫ್ ಗಳನ್ನು ಪ್ಲಾಟ್ ಮಾಡುವಾಗ ಇದು ಉಪಯುಕ್ತವಾಗಿದೆ.
04:41 ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ.
04:44 ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ ಡೇಟಾಗಳನ್ನು, ಎಂದರೆ, ಒಂದು ಸೆಟ್ x -ಡೇಟಾ ಮತ್ತು ಎರಡು ಸೆಟ್ y-ಡೇಟಾ ಗಳನ್ನು ಹೋಲಿಸಬೇಕಾಗುತ್ತದೆ.
04:51 ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ನಾನು ಕೆಳಗೆ ಸ್ಕ್ರೋಲ್ ಮಾಡುವೆನು.
04:56 ನಾವು linspace ಕಮಾಂಡ್ ಅನ್ನು ಬಳಸಿ, x-ಆಕ್ಸಿಸ್ ನ ಪಾಯಿಂಟ್ ಗಳನ್ನು, ರೋ ವೆಕ್ಟರ್ x ನಲ್ಲಿ ಡಿಫೈನ್ ಮಾಡುವೆವು.
05:03 ಈಗ ಒಂದು ಫಂಕ್ಷನ್ ಅನ್ನು ಡಿಫೈನ್ ಮಾಡೋಣ.
05:05 y1 = x square. (y ವನ್ ಈಸ್ ಇಕ್ವಲ್ ಟು x ಸ್ಕ್ವೇರ್)
05:07 plot x verses y1.
05:10 ಇನ್ನೊಂದು ಫಂಕ್ಷನ್ ಅನ್ನು y2 = 2 x square (y 2 ಈಸ್ ಇಕ್ವಲ್ ಟು 2 x ಸ್ಕ್ವೇರ್) ಎಂದು ಡಿಫೈನ್ ಮಾಡಿ.
05:15 plot x verses y2.
05:17 ನಾವು, ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಗಳನ್ನು ಕೂಡ ಕೊಡುವೆವು.
05:22 ಗಮನಿಸಿ: ಕರ್ವ್ ನ ನೋಟವನ್ನು ಬದಲಿಸಲು, ನಾವು plot ಫಂಕ್ಷನ್ ಗೆ, ”o-” (ಝೀರೊ ಮೈನಸ್) ಮತ್ತು ”+ -” (ಪ್ಲಸ್ ಮೈನಸ್) ಕಮಾಂಡ್ ಗಳನ್ನು ಸಹ ಪಾಸ್ ಮಾಡಿದ್ದೇವೆ.
05:33 ಈ ಆರ್ಗ್ಯುಮೆಂಟ್ ಗಳು, plot2d ಫಂಕ್ಷನ್ ನ ಭಾಗವಾಗಿಲ್ಲ.
05:37 ಅವುಗಳನ್ನು plot ಫಂಕ್ಷನ್ ನೊಂದಿಗೆ ಮಾತ್ರ ಬಳಸಬಹುದು.
05:41 ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ.
05:49 ನೀವು ಗ್ರಾಫ್ ಅನ್ನು ನೋಡಿ.
05:51 ಯಾವ ಕರ್ವ್, ಯಾವ ಫಂಕ್ಷನ್ ಗೆ ಸಂಬಂಧಿಸಿದ್ದು ಎಂದು ತಿಳಿಯುವುದು ಹೆಚ್ಚು ಸಹಾಯಕವಲ್ಲವೇ?
05:56 ನೀವು ನೋಡುವಂತೆ, legend ಕಮಾಂಡ್ ಅನ್ನು ಬಳಸಿ ಇದನ್ನು ತಿಳಿದುಕೊಳ್ಳಬಹುದು.
06:08 "o-" ಕರ್ವ್, y1=x square ಫಂಕ್ಷನ್ ಅನ್ನು ಮತ್ತು "+-" ಕರ್ವ್, y2=2*x^2 (y2=2x square) ಫಂಕ್ಷನ್ ಅನ್ನು ಪ್ರತಿನಿಧಿಸುತ್ತವೆ.
06:19 ನಾನು ಈ ಗ್ರಾಫಿಕ್ ವಿಂಡೋ ವನ್ನು ಕ್ಲೋಸ್ ಮಾಡುತ್ತೇನೆ.
06:22 ನಾವು ಈಗ plot2d demos (ಪ್ಲಾಟ್ 2d ಡೆಮೋಸ್) ಮತ್ತು subplot (ಸಬ್ ಪ್ಲಾಟ್) ಫಂಕ್ಷನ್ ಗಳ ಕುರಿತು ಚರ್ಚಿಸುವೆವು.
06:28 ಸೈಲ್ಯಾಬ್, ಅದರ ಎಲ್ಲಾ ಪ್ರಮುಖ ಫಂಕ್ಷನ್ ಗಳಿಗಾಗಿ, ‘demos’ (ಡೆಮೋಸ್) ಅನ್ನು ಒದಗಿಸುತ್ತದೆ.
06:31 plot2d ಯ ‘demos’ ಅನ್ನು, demonstration ಟ್ಯಾಬ್ ನ ಮೂಲಕ ನೋಡಬಹುದು.
06:39 ಕ್ರಮವಾಗಿ Graphics >> 2D and 3D plotsಗಳ ಮೇಲೆ ಕ್ಲಿಕ್ ಮಾಡಿ, ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ.
06:51 ನಾನು plot2d ಯ ಮೇಲೆ ಕ್ಲಿಕ್ ಮಾಡುವೆನು.
06:54 ನೀವು ಡೆಮೋ ಗ್ರಾಫ್ ಅನ್ನು ನೋಡುವಿರಿ.
06:55 ಇಲ್ಲಿರುವ view code ಬಟನ್ ಅನ್ನು ಕ್ಲಿಕ್ ಮಾಡಿ, ಈ ಗ್ರಾಫ್ ನ ಕೋಡ್ ಅನ್ನು ಸಹ ನೋಡಬಹುದು.
07:02 ಈ ಲಿಂಕ್, Mac OS ನಲ್ಲಿ ತೆರೆದುಕೊಳ್ಳುವುದಿಲ್ಲ, ಆದರೆ Windows ಮತ್ತು Linux ಗಳಲ್ಲಿ ಕೆಲಸ ಮಾಡುತ್ತದೆ.
07:07 ಆದಾಗ್ಯೂ, Mac ನಲ್ಲಿ, ಡಿರೆಕ್ಟರಿಯ ಮೂಲಕ ಕೋಡ್ ಅನ್ನು ನೋಡಬಹುದು.
07:12 ನಾವು ಟರ್ಮಿನಲ್ ಗೆ ಹೋಗೋಣ.
07:15 ಇಲ್ಲಿ ತೋರಿಸಿರುವಂತೆ, ಸಧ್ಯಕ್ಕೆ ನಾನು Scilab 5.2 ದ, 'demos' ಎಂಬ ಡಿರೆಕ್ಟರಿಯಲ್ಲಿದ್ದೇನೆ.
07:21 ಈ ಡೈರಕ್ಟರಿಗೆ, ಪಾಥ್ ಅನ್ನು ಇಲ್ಲಿ ತೋರಿಸಲಾಗಿದೆ.
07:27 ಇಲ್ಲಿ ತೋರಿಸಿರುವಂತೆ, ಲಭ್ಯವಿರುವ 'demos' ಪಟ್ಟಿಯನ್ನು ನೋಡಲು, ನಾವು ls ಎಂದು ಟೈಪ್ ಮಾಡುವೆವು.
07:36 ನಂತರ, ನಾವು 2d_3d_plots ಡೈರಕ್ಟರಿಯನ್ನು ಆಯ್ಕೆಮಾಡಿ, Enter ಅನ್ನು ಒತ್ತುವೆವು.
07:46 'sce' ಫೈಲ್ ಗಳಲ್ಲಿ ಲಭ್ಯವಿರುವ ವಿವಿಧ ಡೆಮೋಕೋಡ್ ಗಳನ್ನು ನೋಡಲು, ls ಎಂದು ಮತ್ತೊಮ್ಮೆ ಟೈಪ್ ಮಾಡಿ.
07:55 ನಾವು ಈಮೊದಲೇ ನೋಡಿದ ಡೆಮೋಗಾಗಿ, ಕೋಡ್ ಅನ್ನು ನೋಡುವೆವು.
08:00 more plot2d.dem.sce ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
08:11 ಇಲ್ಲಿ ನೀವು, ‘plot2d’ ಫಂಕ್ಷನ್ ನ, ಡೆಮೋ ಗ್ರಾಫ್ ಗಾಗಿ ಕೋಡ್ ಅನ್ನು ನೋಡುವಿರಿ.
08:18 ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುವೆನು.
08:21 ನಾನು ಡೆಮೋ ಗ್ರಾಫ್ ಮತ್ತು 'demos' ವಿಂಡೋವನ್ನು ಕ್ಲೋಸ್ ಮಾಡುವೆನು.
08:26 ಹೀಗೆಯೇ, ನೀವು ಉಳಿದ ಡೆಮೋ ಗಳನ್ನು ನೋಡಿ, ಸೈಲ್ಯಾಬ್ ನ ಬಗ್ಗೆ ತಿಳಿದುಕೊಳ್ಳಬಹುದು.
08:29 ಈಗ ನಾವು, subplot ಫಂಕ್ಷನ್ ನ ಬಗ್ಗೆ ಚರ್ಚಿಸೋಣ.
08:33 subplot() ಫಂಕ್ಷನ್, ಗ್ರಾಫಿಕ್ಸ್ ವಿಂಡೋವನ್ನು ಸಬ್-ವಿಂಡೋಗಳ ಒಂದು ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ.
08:37 ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ '2D graphs' ಅನ್ನು ಪ್ಲಾಟ್ ಮಾಡಲು 'demos' ಅನ್ನು ಬಳಸುವೆವು.
08:43 ಉದಾಹರಣೆಗೆ, ನಿಮ್ಮ ಕನ್ಸೋಲ್ ನಲ್ಲಿ, plot2d ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು ನೋಡಿ.
08:58 ನಾನು ಈ ವಿಂಡೋವನ್ನು ಕ್ಲೋಸ್ ಮಾಡುವೆನು.
09:00 subplot ಕಮಾಂಡ್, ಗ್ರಾಫಿಕ್ಸ್ ವಿಂಡೋವನ್ನು, ಸಬ್-ವಿಂಡೋಗಳ ಒಂದು '2 by 2' ಮ್ಯಾಟ್ರಿಕ್ಸ್ ಆಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ, ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ.
09:10 ಮೂರನೆಯ ಆರ್ಗ್ಯುಮೆಂಟ್, ಈಗಿನ ಯಾವ ವಿಂಡೋದಲ್ಲಿ ಪ್ಲಾಟ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ.
09:15 ಸೈಲ್ಯಾಬ್ ಕನ್ಸೋಲ್ ಗೆ, ಈ ಎಲ್ಲ ಕಮಾಂಡ್ ಗಳನ್ನು ಕಾಪಿ ಮಾಡುವ ಮೂಲಕ, ನಾನು ಇವೆಲ್ಲವುಗಳನ್ನು ಎಕ್ಸಿಕ್ಯೂಟ್ ಮಾಡುತ್ತೇನೆ.
09:24 ಒಂದೇ ಪ್ಲಾಟ್ ವಿಂಡೋದಲ್ಲಿ, ನೀವು 4 ಪ್ಲಾಟ್ ಗಳನ್ನು ನೋಡಬಹುದು.
09:28 ಹೀಗೆ ಪಡೆದ ಪ್ಲಾಟ್ ಅನ್ನು, ನಿಮ್ಮ ಕಂಪ್ಯೂಟರ್ ನಲ್ಲಿ, ಒಂದು ಇಮೇಜ್ ನಂತೆ ಸೇವ್ ಮಾಡಬಹುದು.
09:32 'graphic window' ದ ಮೇಲೆ ಕ್ಲಿಕ್ ಮಾಡಿ. File ಮೆನ್ಯುಗೆ ಹೋಗಿ, Export to ಅನ್ನು ಆಯ್ಕೆ ಮಾಡಿ.
09:39 ನಿಮ್ಮ ಪ್ಲಾಟ್ ಗೆ ಸೂಕ್ತವಾದ ಒಂದು ಹೆಸರನ್ನು ಕೊಡಿ.
09:50 ನಿಮ್ಮ ಫೈಲ್ ಅನ್ನು ಸೇವ್ ಮಾಡಲು, ಒಂದು ಫೋಲ್ಡರ್ ಅನ್ನು ಆಯ್ಕೆ ಮಾಡಿ.
09:54 ನಿಮ್ಮ ಇಮೇಜ್ ಗಾಗಿ ನಿಮಗೆ ಬೇಕಾಗಿರುವ ‘ಫೈಲ್ ಫಾರ್ಮ್ಯಾಟ್’ ಅನ್ನು ಆರಿಸಿಕೊಳ್ಳಿ.
09:59 ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, Save ಅನ್ನು ಕ್ಲಿಕ್ ಮಾಡುವೆನು.
10:05 ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಿ.
10:11 ಇಲ್ಲಿಗೆ, Plotting in Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
10:15 ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.
10:20 ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ.
10:22 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:29 ಇದರ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ದೊರೆಯುತ್ತದೆ.
10:32 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14