Difference between revisions of "Jmol-Application/C2/Create-and-edit-molecular-models/Kannada"

From Script | Spoken-Tutorial
Jump to: navigation, search
 
(9 intermediate revisions by the same user not shown)
Line 5: Line 5:
 
|-
 
|-
 
|00:01
 
|00:01
| '''Jmol Application''' (ಜೆಮೋಲ್ ಅಪ್ಲಿಕೇಶನ್) ನಲ್ಲಿಯ  '''Create and Edit molecular models''' ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸುಸ್ವಾಗತ.  
+
| '''Jmol Application''' (ಜೆ-ಮೋಲ್ ಅಪ್ಲಿಕೇಶನ್) ನಲ್ಲಿಯ  '''Create and Edit molecular models''' ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎಂಬ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸ್ವಾಗತ.  
 
|-
 
|-
 
| 00:09
 
| 00:09
| ಈ ಟ್ಯುಟೋರಿಯಲ್ ನಲ್ಲಿ ನಾವು:
+
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
| 00:12
 
| 00:12
| * ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್ ಮೊಡೆಲ್ ನಲ್ಲಿ “hydrogen”(ಹೈಡ್ರೋಜೆನ್) ಅಣುವನ್ನು ಸೇರಿಸುವುದು
+
| ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್-ಮೊಡೆಲ್ ನಲ್ಲಿ ಹೈಡ್ರೋಜನ್ ಪರಮಾಣುವನ್ನು ಸೇರಿಸುವುದು,
 
|-
 
|-
 
| 00:17
 
| 00:17
| * ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
+
| ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
 
|-
 
|-
 
| 00:20
 
| 00:20
| * ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
+
| ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
 
|-
 
|-
 
| 00:23
 
| 00:23
| * ಮತ್ತು ಕೊಂಟೆಕ್ಷ್ಟುಅಲ್ ಮೆನ್ಯು ಎಂದು ಸಹ ಕರೆಯಲ್ಪಡುವ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು.   
+
| ಮತ್ತು ಕೊಂಟೆಕ್ಷ್ಟುಅಲ್ (contextual) ಮೆನ್ಯು ಅರ್ಥಾತ್ ಪಾಪ್-ಅಪ್ ಮೆನ್ಯುವನ್ನು ಬಳಸುವುದು ಇವುಗಳನ್ನು ಕಲಿಯುವೆವು.   
 
|-
 
|-
 
| 00:29
 
| 00:29
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು  
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು:
 
|-
 
|-
 
| 00:32
 
| 00:32
| * '''Jmol Application '''window and........’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊ ಮತ್ತು
+
| ’Jmol Application’ (ಜೆ-ಮೋಲ್ ಅಪ್ಲಿಕೇಶನ್) ವಿಂಡೊ ಮತ್ತು
 
|-
 
|-
 
| 00:36
 
| 00:36
| * ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’Modelkit’ (ಮೊಡೆಲ್ ಕಿಟ್) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು.  
+
| ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’ಮಾಡೆಲ್ ಕಿಟ್’ ( Modelkit) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು.  
 
|-
 
|-
 
| 00:41
 
| 00:41
| ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ ಸೈಟ್ ನ್ನು ನೋಡಿ.   
+
| ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ.   
 
|-
 
|-
 
| 00:46
 
| 00:46
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|-
 
|-
 
|00:49  
 
|00:49  
| * '''Ubuntu ''' (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ '''12.04'''
+
| '''Ubuntu''' (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ '''12.04''',
 
|-
 
|-
 
| 00:53
 
| 00:53
| * “Jmol” (ಜೆಮೋಲ್) ಆವೃತ್ತಿ '''12.2.2'''
+
| '''Jmol''' (ಜೆಮೋಲ್) ಆವೃತ್ತಿ '''12.2.2''',
 
|-
 
|-
 
| 00:57
 
| 00:57
| * ಮತ್ತು 'Java ' ಆವೃತ್ತಿ '''7''' ಬಳಸುತ್ತಿದ್ದೇನೆ.  
+
| ಮತ್ತು '''Java''' ಆವೃತ್ತಿ '''7''' ಇವುಗಳನ್ನು ಬಳಸುತ್ತಿದ್ದೇನೆ.  
 
|-
 
|-
 
| 01:00
 
| 01:00
| To open the '''Jmol Application''', click on '''Dash home'''....... ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ.  
+
| ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು, 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ.  
 
|-
 
|-
 
|01:05
 
|01:05
| Type '''Jmol''' in the search box......... ’Jmol’ (ಜೆಮೋಲ್) ಎಂದು ಸರ್ಚ್ ಬಾಕ್ಸ್ ನಲ್ಲಿ  ಟೈಪ್ ಮಾಡಿ.  
+
| ಸರ್ಚ್-ಬಾಕ್ಸ್ ನಲ್ಲಿ ’Jmol’ (ಜೆಮೋಲ್) ಎಂದು ಟೈಪ್ ಮಾಡಿ.  
 
|-
 
|-
 
| 01:08
 
| 01:08
| '''Jmol''' icon appears on the screen.. ........... 'Jmol' (ಜೆಮೋಲ್) ಐಕೋನ್ ಸ್ಕ್ರೀನ ಮೇಲೆ ಕಾಣಿಸುತ್ತದೆ.  
+
| ಸ್ಕ್ರೀನ್ ನ ಮೇಲೆ 'Jmol' (ಜೆಮೋಲ್) ಐಕಾನ್  ಕಾಣಿಸುತ್ತದೆ.  
 
|-
 
|-
 
| 01:11
 
| 01:11
| Click on the '''Jmol''' icon to open the Jmol application window.......... ’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊವನ್ನು ತೆರೆಯಲು 'Jmol' (ಜೆಮೋಲ್) ಐಕೋನ್ ಮೇಲೆ ಕ್ಲಿಕ್ ಮಾಡಿ.  
+
| ಜೆಮೋಲ್ ಅಪ್ಲಿಕೇಶನ್ ವಿಂಡೋವನ್ನು ತೆರೆಯಲು, 'Jmol' (ಜೆಮೋಲ್) ಐಕಾನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 01:17
 
| 01:17
| Let's begin with the model of '''Propane, '''which we had created earlier'''.'''...........ನಾವು ಮೊದಲು ರಚನೆ ಮಾಡಿದ '''Propane”” (ಪ್ರೋಪೇನ್) ಮಾದರಿಯಿಂದ ಪ್ರಾರಂಭಿಸೋಣ.  
+
| ನಾವು ಈಮೊದಲು ರಚನೆ ಮಾಡಿದ ”Propane” ನ (ಪ್ರೊಪೇನ್) ಮಾಡೆಲ್ ನಿಂದ ಪ್ರಾರಂಭಿಸೋಣ.  
 
|-
 
|-
 
| 01:22
 
| 01:22
| To open the file, click on '''“Open file”''' icon on the tool bar........ಫೈಲನ್ನು ಓಪನ್ ಮಾಡಲು ಟೂಲ್ ಬಾರ್ ಮೇಲಿನ “Open file” ಐಕೋನ್ ಮೇಲೆ ಕ್ಲಿಕ್ ಮಾಡಿ.
+
| ಫೈಲನ್ನು ಓಪನ್ ಮಾಡಲು, ಟೂಲ್-ಬಾರ್ ಮೇಲಿನ “Open file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 01:27
 
| 01:27
|A dialog box appears on the screen......... ಒಂದು ಡಾಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.  
+
| ಸ್ಕ್ರೀನ್ ಮೇಲೆ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 01:30
 
| 01:30
| Click on the folder where the required file is located........ ಬೇಕಾದ ಫೈಲ್ ಎಲ್ಲಿದೆಯೋ ಆ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ.  
+
| ನಿಮಗೆ ಬೇಕಾಗಿರುವ ಫೈಲ್ ಅನ್ನು ಇಟ್ಟಿರುವ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 01:34
 
| 01:34
| My file is located on the '''Desktop'''....... 'Desktop'' (ಡೆಸ್ಕ್ ಟೊಪ್) ಮೇಲೆ ನನ್ನ ಫೈಲ್ ಇದೆ.  
+
| ನನ್ನ ಫೈಲ್, ಡೆಸ್ಕ್ಟಾಪ್ ನ ಮೇಲೆ ಇದೆ.  
 
|-
 
|-
 
| 01:37
 
| 01:37
| So, I will select '''Desktop''' and click on the '''Open''' button.......ನಾನು  ''Desktop'ಅನ್ನು ಆಯ್ಕೆ ಮಾಡುತ್ತೇನೆ ಮತ್ತು ''Open' ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
+
| ಹೀಗಾಗಿ, ನಾನು  ಡೆಸ್ಕ್ಟಾಪ್ ಅನ್ನು ಆಯ್ಕೆಮಾಡುವೆನು ಮತ್ತು 'Open' ಬಟನ್ ಮೇಲೆ ಕ್ಲಿಕ್ ಮಾಡುವೆನು.
 
|-
 
|-
 
| 01:43
 
| 01:43
| Type the file name in the '''“File or URL” text box.'''........ '''“File or URL” text box.''' ನಲ್ಲಿ ಫೈಲ್ ಹೆಸರನ್ನು ಟೈಪ್ ಮಾಡಿ.  
+
| “File or URL” ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ಫೈಲ್ನ ಹೆಸರನ್ನು ಟೈಪ್ ಮಾಡಿ.  
 
|-
 
|-
 
| 01:48
 
| 01:48
| Then, click on the '''Open '''button.........ನಂತರ '''Open ''ಬಟನ್ ಮೇಲೆ ಕ್ಲಿಕ್ ಮಾಡಿ.  
+
| ನಂತರ, 'Open' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 01:51
 
| 01:51
| The Model of '''Propane''' appears on screen........... ''Propane''' ನ ಮಾದರಿ ಸ್ಕ್ರೀನ್ ಮೇಲೆ ಕಾಣುತ್ತದೆ.  
+
| 'Propane'ನ (ಪ್ರೊಪೇನ್) ಮಾಡೆಲ್, ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 01:55
 
| 01:55
| We can substitute '''hydrogens''' in the '''Propane''' with functional groups like:.......ನಾವು ''Propane' ಗೆ ಬದಲಾಗಿ ''hydrogens''' ಗಳನ್ನು
+
| ನಾವು 'ಪ್ರೊಪೇನ್' ನಲ್ಲಿಯ ಹೈಡ್ರೋಜನ್ ಗಳ ಬದಲಿಗೆ ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ ಹಾಗೂ ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಾಲೋಜೆನ್ ಗಳನ್ನು ಸೇರಿಸಬಹುದು.
|-
+
| 01:59
+
| '''hydroxy, amino, halogens '''like''' fluro, chloro, bromo''' and others........... '''hydroxy, amino, halogens ' ಗಳನ್ನು ' fluro, chloro, bromo''' ಮತ್ತು ಮುಂತಾದ ಫಂಕ್ಶನಲ್ ಗ್ರೂಪ್ ಗಳಾಗಿ ಬದಲಿಸಬಹುದು.
+
 
|-
 
|-
 
| 02:07
 
| 02:07
| I want to add a '''hydroxy''' group to the '''Propane''' molecule, to convert it to '''Propanol'''.......ನಾನು ''Propanol'' ಆಗಿ ಪರಿವರ್ತಿಸಲು ''hydroxy' ಗ್ರೂಪನ್ನು 'Propane' ಪರಮಾಣುವಿನೊಂದಿಗೆ ಕೂಡಿಸಲಿಚ್ಛಿಸುತ್ತೇನೆ.  
+
| 'ಪ್ರೊಪೇನ್' ಅಣುವನ್ನು 'ಪ್ರೊಪನಾಲ್' ಆಗಿ ಪರಿವರ್ತಿಸಲು, ಅದಕ್ಕೆ ಒಂದು 'ಹೈಡ್ರಾಕ್ಸೀ' ಗ್ರುಪ್ ಅನ್ನು ನಾನು ಸೇರಿಸಬೇಕಾಗಿದೆ.  
 
|-
 
|-
 
| 02:13
 
| 02:13
| Open the '''model kit '''menu. A list of functional groups is available here........ '''model kit ' (ಮೊಡೆಲ್ ಕಿಟ್ ) ಮೆನ್ಯು ವನ್ನು ಒಪನ್ ಮಾಡಿ. ಫಂಕ್ಶನಲ್ ಗ್ರೂಪ್ಸನ್ ಒಂದು ಲಿಸ್ಟ್ ಸಿಗುತ್ತದೆ.  
+
| ಮೊಡೆಲ್ ಕಿಟ್ ಮೆನ್ಯುವನ್ನು ಒಪನ್ ಮಾಡಿ. ಇಲ್ಲಿ ಫಂಕ್ಶನಲ್ ಗ್ರೂಪ್ ಗಳ ಒಂದು ಲಿಸ್ಟ್ಸಿಗುತ್ತದೆ.  
 
|-
 
|-
 
| 02:20
 
| 02:20
| Check the box against '''oxygen '''atom......... '''oxygen ''( ಆಕ್ಸಿಜೆನ್) ಅಣುವಿನ ವಿರುದ್ಧದ ಬಾಕ್ಸನ್ನು ಚೆಕ್ ಮಾಡಿ.  
+
| 'Oxygen'(ಆಕ್ಸಿಜೆನ್) ಪರಮಾಣುವಿನ ಪಕ್ಕದ ಬಾಕ್ಸನ್ನು ಚೆಕ್ ಮಾಡಿ.  
 
|-
 
|-
 
| 02:23
 
| 02:23
| Click on the '''hydrogen '''atom attached to the first carbon atom.......  ಮೊದಲನೆಯ ಕಾರ್ಬನ್ ಅಣುವಿಗೆ ಲಗತ್ತಿಸಲಾದ 'hydrogen ' ಅಣುವಿನ ಮೇಲೆ ಕ್ಲಿಕ್ ಮಾಡಿ.
+
| ಮೊದಲನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿರುವ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 02:28
 
| 02:28
| Observe that the '''hydrogen '''atom is replaced by '''hydroxy '''group. '''Oxygen atom''' is seen in red color here........ 'hydrogen ' ಪರಮಾಣುವಿಗೆ ಬದಲಾಗಿ  '''hydroxy ' ಗ್ರೂಪ್ ಆದದ್ದನ್ನು ಗಮನಿಸಿ. ಇಲ್ಲಿ '''Oxygen atom''' ಕೆಂಪು ಬಣ್ಣದ್ದಾಗಿ ಕಾಣುವುದು.
+
| ಹೈಡ್ರೋಜನ್ ಪರಮಾಣುವಿಗೆ ಬದಲಾಗಿ  'ಹೈಡ್ರಾಕ್ಸೀ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'ಆಕ್ಸಿಜೆನ್' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ.
 
|-
 
|-
 
| 02:37
 
| 02:37
| '''Propane '''is now converted to '''1-Propanol. '''........ '''Propane ' ಈಗ  '1-Propanol. ' ಆಗಿ ಬದಲಾಗಿದೆ.
+
| ಈಗ 'ಪ್ರೊಪೇನ್', '1-Propanol' ಆಗಿ ಬದಲಾಗಿದೆ.
 
|-
 
|-
 
| 02:41
 
| 02:41
| Let's now try to convert 1-'''Propanol '''to '''2-chloro-1-propanol.'''.......ಈಗ ನಾವು  1-'''Propanol ' ಅನ್ನು '''2-chloro-1-propanol.''' ಆಗಿ ಪರಿವರ್ತಿಸೋಣ.  
+
| ಈಗ ನಾವು  1-Propanol (ವನ್-ಪ್ರೊಪೆನಾಲ್) ಅನ್ನು '2-chloro-1-propanol' (ಟು-ಕ್ಲೋರೊ-ವನ್-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ.  
 
|-
 
|-
 
| 02:47
 
| 02:47
| Select '''Chloro''' group from the '''model kit '''menu.......... '''model kit ' ಮೆನ್ಯುನಿಂದ ''Chloro' ಗ್ರುಪ್ ಅನ್ನು ಆಯ್ಕೆ ಮಾಡಿ.  
+
| ಮಾಡೆಲ್ ಕಿಟ್ ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ.  
 
|-
 
|-
 
|02:51
 
|02:51
| Click on the '''hydrogen '''atom attached to the second '''carbon '''atom........ದ್ವಿತೀಯ '''carbon ' ಅಣುವಿಗೆ ಲಗತ್ತಿಸಿದ  '''hydrogen ' ಅಣುವಿನ ಮೇಲೆ ಕ್ಲಿಕ್ ಮಾಡಿ.  
+
| ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 02:57
 
| 02:57
| We now have the model of''' 2-chloro-1-propanol'''. '''Chlorine '''is seen in green color here.....ಈಗ '' 2-chloro-1-propanol'''ನ ಮಾದರಿ ನಮಗಿದೆ. '''Chlorine ' ಹಸಿರು ಬಣ್ಣದಲ್ಲಿ ಕಾಣುತ್ತದೆ.  
+
| ಈಗ ನಮ್ಮ ಹತ್ತಿರ '2-chloro-1-propanol' ನ ಮಾಡೆಲ್ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತಿದೆ.  
 
|-
 
|-
 
|03:04  
 
|03:04  
| You can do energy minimization and save the image as '''dot mol '''file......ತಾವು ಎನರ್ಜಿ ಕನಿಷ್ಠತೆಯನ್ನು  ಮಾಡಬಹುದು ಮತ್ತು '''dot mol 'ಫೈಲ್ ಎಂದು ಇಮೇಜ್ ನ್ನು ಸೆವ್ ಮಾಡಿ.  
+
| ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol' ಫೈಲ್ ಎಂದು ಸೇವ್ ಮಾಡಬಹುದು.  
 
|-
 
|-
 
| 03:10
 
| 03:10
| Here is an assignment.........ಇಲ್ಲೊಂದು ಅಸೈನ್ ಮೆಂಟ್ ಇದೆ.  
+
| ಇಲ್ಲಿ ಒಂದು ಅಸೈನ್ಮೆಂಟ್ ಇದೆ.  
 
|-
 
|-
 
| 03:11
 
| 03:11
| * Create models of the following molecules.'''3-bromo-1-butanol '''and '''2-amino-4-chloro-pentane'''........ '''3-bromo-1-butanol '' ಮತ್ತು ''2-amino-4-chloro-pentane' ಎಂಬ ಪರಮಾಣುಗಳ ಮಾದರಿಯನ್ನು ಮಾಡಿ.  
+
| * '3-bromo-1-butanol' (3-ಬ್ರೊಮೊ-1-ಬ್ಯೂಟನಾಲ್) ಮತ್ತು '2-amino-4-chloro-pentane' (2-ಅಮೀನೊ-4-ಕ್ಲೋರೊ-ಪೆಂಟೇನ್) ಎಂಬ ಅಣುಗಳ ಮಾಡೆಲ್ ಗಳನ್ನು ಮಾಡಿ.  
 
|-
 
|-
 
| 03:20
 
| 03:20
| * Do energy minimization and save the image in JPEG format........ ಎನರ್ಜಿ ಕನಿಷ್ಠತೆಯನ್ನು  ಮಾಡಿ ಮತ್ತು ಇಮೇಜ್ ಅನ್ನು ಜೆಪಿಇಜಿ ಫಾರ್ಮಾಟ್ (JPEG format) ನಲ್ಲಿ ಸೆವ್ ಮಾಡಿ.  
+
| * ಎನರ್ಜಿ-ಮಿನಿಮೈಜೇಶನ್ ಮಾಡಿ ಮತ್ತು ಇಮೇಜ್ ಅನ್ನು 'ಜೆ ಪಿ ಇ ಜಿ ಫಾರ್ಮ್ಯಾಟ್' (JPEG format) ನಲ್ಲಿ ಸೇವ್ ಮಾಡಿ.  
 
|-
 
|-
 
| 03:25
 
| 03:25
| To save the image in different file formats:..........ಇಮೇಜ್ ಅನ್ನು ಬೇರೆ ಫೈಲ್ ಫಾರ್ಮಾಟ್ ಗಳಲ್ಲಿ ಸೆವ್ ಮಾಡಲು:
+
| ಇಮೇಜ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು,
 
|-
 
|-
 
| 03:28
 
| 03:28
| Use “Save current view as an image” icon in the Tool bar........ಟೂಲ್ ಬಾರ್ ನಲ್ಲಿನ “Save current view as an image”ಐಕೋನ್ ಬಳಸಿ.
+
| ಟೂಲ್-ಬಾರ್ ನಲ್ಲಿಯ “Save current view as an image” ಎಂಬ ಐಕಾನ್ ಅನ್ನು  ಬಳಸಿ.
 
|-
 
|-
 
| 03:33
 
| 03:33
| Your completed assignment should look as follows..........ತಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ಕೆಳಗಿನಂತೆ ಕಾಣಬೇಕು.  
+
| ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.  
 
|-
 
|-
 
| 03:40
 
| 03:40
| Now lets go back to the Jmol Application window...........ಈಗ್ ನಾವು ಮತ್ತೆ ಜೆಮೋಲ್ ಅಪ್ಲಿಕೇಶನ್ ವಿಂಡೊಕ್ಕೆ ಹೋಗೋಣ.  
+
| ಈಗ ನಾವು ಜೆಮೋಲ್ ಅಪ್ಲಿಕೇಶನ್ ವಿಂಡೋಗೆ ಹಿಂದಿರುಗೋಣ.  
 
|-
 
|-
 
| 03:45
 
| 03:45
| '''Jmol Application '''also offers a '''Pop-up '''menu...... '''Jmol Application ' (ಜೆಮೋಲ್ ಅಪ್ಲಿಕೇಶನ್) 'Pop-up ' ಮೆನ್ಯುವನ್ನೂ ಸಹ ಒದಗಿಸುತ್ತದೆ.  
+
| ಜೆಮೋಲ್ ಅಪ್ಲಿಕೇಶನ್, ಒಂದು ಪಾಪ್-ಅಪ್ (Pop-up) ಮೆನ್ಯುವನ್ನು ಸಹ ಒದಗಿಸುತ್ತದೆ.  
 
|-
 
|-
 
| 03:50
 
| 03:50
| You can access the '''pop-up '''menu''' '''by two different methods......... '''pop-up '''menu'' ವನ್ನು ಬೇರೆ ಎರಡು ವಿಧಾನಗಳಿಂದ ಬಳಸಲು ಸಾಧ್ಯವಿದೆ  
+
| ನೀವು ಪಾಪ್-ಅಪ್ ಮೆನ್ಯುವನ್ನು ಎರಡು ವಿಧಗಳಲ್ಲಿ ಬಳಸಲು ಸಾಧ್ಯವಿದೆ.
 
|-
 
|-
 
| 03:55
 
| 03:55
| Exit the '''model kit '''menu, if it is open....... '''model kit ' ಮೆನ್ಯು ಒಪನ್ ಇದ್ದರೆ Exit ಮಾಡಿ.
+
| 'ಮಾಡೆಲ್ ಕಿಟ್' ಮೆನ್ಯು ಒಪನ್ ಇದ್ದರೆ, ಅದರಿಂದ ಹೊರಗೆ ಬನ್ನಿ.
 
|-
 
|-
 
| 03:59
 
| 03:59
| Scroll down the '''model kit''' menu and click '''“exit model kit mode”.'''...... '''model kit'''ಮೆನ್ಯು ವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''“exit model kit mode”.''' ಮೇಲೆ ಕ್ಲಿಕ್ ಮಾಡಿ.  
+
| 'ಮಾಡೆಲ್ ಕಿಟ್' ಮೆನ್ಯುವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “Exit model kit mode” ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:04
 
| 04:04
| To open the '''Pop-up '''menu, right-click the mouse button on the panel...... '''Pop-up ' ಮೆನ್ಯುವನ್ನು ತೆರೆಯಲು, ಪ್ಯಾನೆಲ್ ಮೇಲೆ ಮೌಸ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ
+
| ಪಾಪ್-ಅಪ್ ಮೆನ್ಯುವನ್ನು ಓಪನ್ ಮಾಡಲು, ಪ್ಯಾನೆಲ್ ಮೇಲೆ ಮೌಸ್-ಬಟನ್ ಅನ್ನು ರೈಟ್-ಕ್ಲಿಕ್ ಮಾಡಿ.
 
|-
 
|-
 
| 04:09
 
| 04:09
| '''Pop-up '''menu appears on the panel........ '''Pop-up ' ಮೆನ್ಯು ಪ್ಯಾನೆಲ್ ಮೇಲೆ ಕಾಣುತ್ತದೆ.  
+
| ಪ್ಯಾನೆಲ್ ನ ಮೇಲೆ ಪಾಪ್-ಅಪ್ ಮೆನ್ಯು ಕಾಣಿಸಿಕೊಳ್ಳುತ್ತದೆ.  
 
|-
 
|-
 
| 04:12
 
| 04:12
| '''Pop-up '''menu offers many functions to modify the display of atoms...... '''Pop-up ' ಮೆನ್ಯು ಅಣುಗಳ ಪ್ರದರ್ಶನವನ್ನು ಪರಿವರ್ತಿಸಲು  ಅನೇಕ ಕ್ರಿಯೆಗಳನ್ನು ಒದಗಿಸುತ್ತದೆ.
+
| ಪರಮಾಣುಗಳ ಪ್ರದರ್ಶನವನ್ನು (display) ಮಾರ್ಪಡಿಸಲು ಪಾಪ್-ಅಪ್ ಮೆನ್ಯು, ಅನೇಕ ಫಂಕ್ಷನ್ ಗಳನ್ನು ಒದಗಿಸುತ್ತದೆ.
 
|-
 
|-
 
| 04:18
 
| 04:18
| It has a variety of selection and rendering options........ಅದಕ್ಕೆ ವಿವಿಧ ಆಯ್ಕೆ ಮಾಡುವ ಮತ್ತು rendering options ಇವೆ.
+
| ಇದು ಆಯ್ಕೆಮಾಡಲು ಮತ್ತು ರೆಂಡರ್ ಮಾಡಲು ವಿವಿಧ ಆಯ್ಕೆಗಳನ್ನು ಹೊಂದಿದೆ.
 
|-
 
|-
 
| 04:22
 
| 04:22
| Most of the functions in this menu are duplicated in the menu bar.........ಮೆನ್ಯು ನಲ್ಲಿರುವ ಹಲವಾರು ಕ್ರಿಯೆಗಳು ಈಗಾಗಲೇ ಮೆನ್ಯು ಬಾರ್ ನಲ್ಲಿ ಬಂದಿವೆ.  
+
| ಈ ಮೆನ್ಯುನಲ್ಲಿರುವ ಹಲವಾರು ಫಂಕ್ಷನ್ ಗಳು, ಮೆನ್ಯು ಬಾರ್ ನಲ್ಲಿ ಸಹ ಇರುತ್ತವೆ.  
 
|-
 
|-
 
| 04:28
 
| 04:28
| The items in the '''Pop-up '''menu are self-explanatory.... '''Pop-up ' ಮೆನ್ಯುನಲ್ಲಿರುವ ಐಟೆಂ ಗಳು ಸ್ವ-ವಿವರಣಾತ್ಮಕವಾಗಿವೆ.  
+
| ಪಾಪ್-ಅಪ್ ಮೆನ್ಯುನಲ್ಲಿರುವ ಐಟಂ ಗಳು ಸ್ವ-ವಿವರಣಾತ್ಮಕವಾಗಿವೆ.  
 
|-
 
|-
 
| 04:32
 
| 04:32
| They don't need a detailed description.....ಅವುಗಳಿಗೆ ವಿಸ್ತಾರವಾದ ವಿವರಣೆ ಅವಶ್ಯಕತೆ ಇಲ್ಲ.
+
| ಅವುಗಳಿಗೆ ವಿಸ್ತಾರವಾದ ವಿವರಣೆಯ ಅವಶ್ಯಕತೆ ಇಲ್ಲ.
 
|-
 
|-
 
| 04:35
 
| 04:35
| Click on the '''Jmol '''panel to exit the '''Pop-up '''menu.......... '''Pop-up 'ಮೆನ್ಯುದಿಂದ ಎಕ್ಜಿಟ್ ಆಗಲು '''Jmol 'ಪ್ಯಾನೆಲ್ ಮೇಲೆ ಕ್ಲಿಕ್ ಮಾಡಿ
+
| ಪಾಪ್-ಅಪ್ ಮೆನ್ಯುನಿಂದ ಹೊರಗೆ ಬರಲು, 'Jmol' ಪ್ಯಾನೆಲ್ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 04:39
 
| 04:39
| The second way to access the '''Pop-up '''menu is to click on the '''Jmol '''logo........ '''Pop-up ' ಮೆನ್ಯುವನ್ನು ಎಕ್ಸೆಸ್ ಮಾಡುವ ಇನ್ನೊಂದು ವಿಧಿಯು '''Jmol ' ಲೋಗೋನ ಮೇಲೆ ಕ್ಲಿಕ್ ಮಾಡುವುದು.  
+
| ಪಾಪ್-ಅಪ್ ಮೆನ್ಯುವನ್ನು ಆಕ್ಸೆಸ್ ಮಾಡುವ ಎರಡನೆಯ ರೀತಿ: 'Jmol' ಲೋಗೋದ ಮೇಲೆ ಕ್ಲಿಕ್ ಮಾಡುವುದು.  
 
|-
 
|-
 
| 04:44
 
| 04:44
| It is located at the bottom right corner of the '''Jmol '''panel....... ಅದು '''Jmol ' ಪ್ಯಾನೆಲ್ ನ ಕೆಳ-ಬಲ ಕೊನೆಯಲ್ಲಿದೆ.   
+
| ಅದು 'Jmol' ಪ್ಯಾನೆಲ್ ನ ಕೆಳಗೆ ಬಲಮೂಲೆಯಲ್ಲಿದೆ.   
 
|-
 
|-
 
| 04:49
 
| 04:49
| Now let's see how to edit this molecule and convert it to '''Ethane '''molecule……ಈಗ ನಾವು ಈ ಪರಮಾಣುವನ್ನು ಹೇಗೆ ಎಡಿಟ್ ಮಾಡುವುದೆಂದು ನೋಡೋಣ ಮತ್ತು ''Ethane ' ಪರಮಾಣುವಾಗಿ ಪರಿವರ್ತನೆ ಮಾಡೋಣ.  
+
| ಈಗ ನಾವು ಈ ಅಣುವನ್ನು ಎಡಿಟ್ ಮಾಡಿ, ಅದನ್ನು 'Ethane' (ಇಥೇನ್) ಅಣುವಿಗೆ ಹೇಗೆ ಪರಿವರ್ತನೆ ಮಾಡುವುದೆಂದು ನೋಡೋಣ.  
 
|-
 
|-
 
| 04:55
 
| 04:55
| For this, we will delete the '''hydroxy '''group, the '''chlorine''' group, the '''carbon''' and two '''hydrogen''' atoms. ……ಅದಕ್ಕಾಗಿ ನಾವು '''hydroxy ' ಗ್ರೂಪ್, 'chlorine' ಗ್ರೂಪ್, 'carbon' ಮತ್ತು 'hydrogen'ಪರಮಾಣುಗಳನ್ನು ಡಿಲೀಟ್ ಮಾಡೋಣ.  
+
| ಇದಕ್ಕಾಗಿ, ನಾವು ಹೈಡ್ರಾಕ್ಸೀ ಗ್ರೂಪ್, 'ಕ್ಲೋರಿನ್' ಗ್ರೂಪ್, 'ಕಾರ್ಬನ್' ಮತ್ತು ಎರಡು 'ಹೈಡ್ರೋಜನ್' ಪರಮಾಣುಗಳನ್ನು ಡಿಲೀಟ್ ಮಾಡೋಣ.  
 
|-
 
|-
 
| 05:05
 
| 05:05
| Open the '''model kit '''menu………'''model kit ' ಮೆನ್ಯುವನ್ನು ಒಪನ್ ಮಾಡಿ.  
+
| ಮಾಡೆಲ್-ಕಿಟ್ ಮೆನ್ಯುವನ್ನು ಒಪನ್ ಮಾಡಿ.  
 
|-
 
|-
 
| 05:08
 
| 05:08
|Check the box against '''“delete atom”. '''……“delete atom” ಗೆ ವಿರೋಧವಾದ ಬಾಕ್ಸ್ ಅನ್ನು ಚೆಕ್ ಮಾಡಿ.  
+
|“delete atom” ನ ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ.  
 
|-
 
|-
 
| 05:12
 
| 05:12
| Click on the atoms you want to delete………ತಾವು ಡಿಲೀಟ್ ಮಾಡಬೇಕೆಂದ
+
| ನೀವು ಡಿಲೀಟ್ ಮಾಡಬೇಕೆಂದಿರುವ
 
|-
 
|-
 
| 05:15
 
| 05:15
| '''Oxygen, chlorine '''and the '''carbon '''atom……..'''Oxygen, chlorine '' ಮತ್ತು ''carbon ' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.  
+
| 'ಆಕ್ಸೀಜನ್, ಕ್ಲೋರಿನ್' ಮತ್ತು 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 05:21
 
| 05:21
|We have to add '''hydrogens '''to this molecule to create an '''ethane''' molecule………''ethane'' ಪರಮಾಣುವನ್ನು ರಚನೆ ಮಾಡಲು 'hydrogens '' ಈ ಪರಮಾಣುವಿಗೆ ಕೂಡಿಸಬೇಕು.  
+
|'ಇಥೇನ್' ಅಣುವನ್ನು ರಚಿಸಲು, ನಾವು  ಹೈಡ್ರೋಜನ್ ಗಳನ್ನು ಅಣುವಿಗೆ ಸೇರಿಸಬೇಕು.  
 
|-
 
|-
 
|05:26
 
|05:26
| Click on '''“add hydrogens”''' option from the '''model kit''' menu……….'''model kit'' ಮೆನ್ಯುವಿನಿಂದ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
| 'ಮಾಡೆಲ್-ಕಿಟ್' ಮೆನ್ಯುವಿನ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 05:32
 
| 05:32
| Two '''hydrogen '''atoms are added to the molecule……… ಎರಡು 'hydrogen '' ಅಣುಗಳು ಪರಮಾಣುವಿಗೆ ಕೂಡಿಸಲ್ಪಟ್ಟವು.  
+
| ಎರಡು 'ಹೈಡ್ರೋಜನ್' ಪರಮಾಣುಗಳನ್ನು ಅಣುವಿಗೆ ಸೇರಿಸಲಾಗಿದೆ.  
 
|-
 
|-
 
| 05:36
 
| 05:36
| We now have the model of '''Ethane '''on the screen……… ನಮಗೀಗ 'Ethane ' ನ ಮಾದರಿ ಸ್ಕ್ರೀನ್ ಮೇಲಿದೆ.  
+
| ಈಗ, ನಮ್ಮ ಹತ್ತಿರ ಸ್ಕ್ರೀನ್ ನ ಮೇಲೆ ಇಥೇನ್ ನ ಮಾಡೆಲ್ ಇದೆ.  
 
|-
 
|-
 
| 05:40
 
| 05:40
| Let's learn how to create '''alkenes '''and '''alkynes'''. ……'''alkenes ''ಮತ್ತು '''alkynes ''' ಗಳ ರಚನೆಯನ್ನು ಕಲಿಯೋಣ.  
+
| ನಾವು 'ಅಲ್ಕೀನ್ಸ್' ಮತ್ತು 'ಅಲ್ಕೈನ್ಸ್'ಗಳನ್ನು ರಚಿಸುವುನ್ನು ಕಲಿಯೋಣ.  
 
|-
 
|-
 
| 05:45
 
| 05:45
| To introduce a double bond in the molecule, open the '''model kit''' menu………ಪರಮಾಣುವಿನಲ್ಲಿ ಡಬಲ್ ಬಾಂಡ್ ಅನ್ನು ಪರಿಚಯಿಸಲು '''model kit' ಮೆನ್ಯುವನ್ನು ಒಪನ್ ಮಾಡಿ.  
+
| ಅಣುವಿನಲ್ಲಿ ಡಬಲ್-ಬಾಂಡ್ ಅನ್ನು ಸೇರಿಸಲು, 'ಮಾಡೆಲ್ ಕಿಟ್' ಮೆನ್ಯುವನ್ನು ಒಪನ್ ಮಾಡಿ.  
 
|-
 
|-
 
| 05:50
 
| 05:50
| Check against “'''double'''” option……..''double'' ಆಯ್ಕೆಯನ್ನು ಚೆಕ್ ಮಾಡಿ.  
+
| 'double' (ಡಬಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ.  
 
|-
 
|-
 
| 05:53
 
| 05:53
| Place the cursor on the bond between two carbon atoms in the '''Ethane''' molecule………''Ethane'' ಪರಮಾಣುವಿನಲ್ಲಿಯ ಎರಡು ಕಾರ್ಬನ್ ಅಣುಗಳ ಬಾಂಡ್ ಮೇಲೆ ಕರ್ಸರ್ ಇಡಿ.
+
| ಇಥೇನ್ ಅಣುವಿನಲ್ಲಿಯ ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ಮೇಲೆ ಕರ್ಸರನ್ನು ಇಡಿ.
 
|-
 
|-
 
| 05:58
 
| 05:58
| Red colored rings appear around the '''carbon''' atoms. …….'carbon'' ಅಣುವಿನ ಸುತ್ತ ಕೆಂಪು ಬಣ್ಣದ ರಿಂಗಗಳು ಕಾಣುತ್ತವೆ.  
+
| 'ಕಾರ್ಬನ್' ಅಣುಗಳ ಸುತ್ತ, ಕೆಂಪು ಬಣ್ಣದ ರಿಂಗ್ ಗಳು ಕಾಣುತ್ತವೆ.  
 
|-
 
|-
 
| 06:01
 
| 06:01
| Click on the bond.......ಬಾಂಡ್ ಮೇಲೆ ಕ್ಲಿಕ್ ಮಾಡಿ.  
+
| ಬಾಂಡ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 06:05
 
| 06:05
| Observe that the single bond is converted to a double bond.........ಸಿಂಗಲ್ ಬಾಂಡ್ ಡಬಲ್ ಬಾಂಡ್ ಆಗುವುದನ್ನು ಗಮನಿಸಿ.  
+
| ಸಿಂಗಲ್ ಬಾಂಡ್, ಡಬಲ್ ಬಾಂಡ್ ಆಗಿ ಬದಲಾಯಿಸಿರುವುದನ್ನು ಗಮನಿಸಿ.  
 
|-
 
|-
 
| 06:09
 
| 06:09
| We have a model of '''Ethene''' on the panel.........ನಮಗೀಗ 'Ethene'ನ ಮಾದರಿ ಪ್ಯಾನೆಲ್ ಮೇಲಿದೆ.  
+
| ಈಗ ನಮ್ಮ ಹತ್ತಿರ, ಪ್ಯಾನೆಲ್ ನ ಮೇಲೆ 'ಇಥೀನ್'ನ ಮಾಡೆಲ್ ಇದೆ.  
 
|-
 
|-
 
| 06:13
 
| 06:13
| Now lets convert Ethene to Ethyne, ............ನಾವೀಗ  Ethene ಅನ್ನು Ethyne ಆಗಿ ಬದಲಾಯಿಸೋಣ.  
+
| ನಾವೀಗ  ಇಥೀನ್ ಅನ್ನು ಇಥೈನ್ ಆಗಿ ಬದಲಾಯಿಸೋಣ.  
 
|-
 
|-
 
| 06:16
 
| 06:16
| Click on the '''modelkit '''menu and check against “'''triple'''” option....... ''modelkit ' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple'' ಆಯ್ಕೆಯನ್ನು ಚೆಕ್ ಮಾಡಿ.  
+
| 'ಮಾಡೆಲ್ ಕಿಟ್' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple' (ಟ್ರಿಪಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ.  
 
|-
 
|-
 
| 06:21
 
| 06:21
| Place the cursor on the double bond in the '''Ethene''' molecule and click on it........ 'Ethene'' ಪರಮಾಣುವಿನ್ ಡಬಲ್ ಬಾಂಡ್ ಮೇಲೆ ಕರ್ಸರ್ ಇಟ್ಟು ಕ್ಲಿಕ್ ಮಾಡಿ.  
+
| 'ಇಥೀನ್' ಅಣುವಿನಲ್ಲಿ, ಡಬಲ್-ಬಾಂಡ್ ಮೇಲೆ ಕರ್ಸರನ್ನು ಇಟ್ಟು ಅದರ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 06:28
 
| 06:28
| The double bond is converted to a triple bond..........ಡಬಲ್ ಬಾಂಡ್ ಈಗ ಟ್ರಿಪಲ್ ಬಾಂಡ್ ಆಗಿ ಬದಲಾಯಿಸಿತು.  
+
| ಡಬಲ್-ಬಾಂಡ್, ಈಗ ಟ್ರಿಪಲ್-ಬಾಂಡ್ ಆಗಿ ಬದಲಾಯಿಸಿದೆ.  
 
|-
 
|-
 
| 06:31
 
| 06:31
| This is the model of '''Ethyne.'''.......ಇದು 'Ethyne' ಮಾದರಿಯಾಗಿದೆ.
+
| ಇದು ಇಥೈನ್ (Ethyne) ಮಾಡೆಲ್ ಆಗಿದೆ.
 
|-
 
|-
 
|  06:34
 
|  06:34
| Do the energy minimization to get the most stable conformation and save.........ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಗಾಗಿ ಎನರ್ಜಿ ಕನಿಷ್ಟತೆಯನ್ನು ಮಾಡಿ ಮತ್ತು ಸೆವ್ ಮಾಡಿ.   
+
| ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಪಡೆಯಲು, ಎನರ್ಜಿ-ಮಿನಿಮೈಸೇಶನ್ ಮಾಡಿ ಮತ್ತು ಸೇವ್ ಮಾಡಿ.   
 
|-
 
|-
 
| 06:40
 
| 06:40
| Let's summarize........ಈಗ ಸಾರಾಂಶಗೊಳಿಸೋಣ.  
+
| ಈಗ ನಾವು ಸಾರಾಂಶಗೊಳಿಸೋಣ.  
 
|-
 
|-
 
| 06:41
 
| 06:41
| In this tutorial we have learnt to.......ಈ ಟ್ಯುಟೋರಿಯಲ್ ನಲ್ಲಿ ನಾವು  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
| 06:43
 
| 06:43
| * Substitute the '''hydrogen''' atom in '''alkanes''' with a functional group......* ಫಂಕ್ಶನಲ್ ಗ್ರೂಪ್ ಹೊಂದಿದ  'alkanes' ನಲ್ಲಿರುವ ''hydrogen' ಅಣುವನ್ನು ಬದಲಿಸುವುದು,
+
| ಅಲ್ಕೇನ್ ಗಳಲ್ಲಿಯ ಹೈಡ್ರೋಜನ್ ಪರಮಾಣುವನ್ನು ಫಂಕ್ಶನಲ್ ಗ್ರೂಪ್ ನಿಂದ ಬದಲಾಯಿಸುವುದು,
 
|-
 
|-
 
| 06:48
 
| 06:48
| * Add bonds to convert '''alkanes''' to '''alkenes''' and ''' alkynes'.......* ''alkanes'ಗಳನ್ನು 'alkenes' ಮತ್ತು  “alkynes' ಗಳಾಗಿ ಬದಲಿಸಿ ಬಾಂಡ್ ಗಳನ್ನು ಸೇರಿಸುವುದು
+
| ಅಲ್ಕೇನ್ ಗಳನ್ನು, ಅಲ್ಕೀನ್ ಗಳು ಮತ್ತು  ಅಲ್ಕೈನ್ ಗಳನ್ನಾಗಿ ಬದಲಾಯಿಸಲು ಬಾಂಡ್ ಗಳನ್ನು ಸೇರಿಸುವುದು,
 
|-
 
|-
 
| 06:52
 
| 06:52
| * Add and delete atoms and........* ಅಣುಗಳನ್ನು ಕೂಡಿಸುವುದು ಮತ್ತು ಡಿಲೀಟ್ ಮಾಡುವುದು ಮತ್ತು
+
| ಪರಮಾಣುಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು ಮತ್ತು
 
|-
 
|-
 
| 06:54
 
| 06:54
| * Use the Pop-up-menu..........* ಪಾಪ್ – ಅಪ್ ಮೆನ್ಯುವನ್ನು ಉಪಯೋಗಿಸುವುದನ್ನು ಕಲಿತೆವು.  
+
| ಪಾಪ್–ಅಪ್ ಮೆನ್ಯುವನ್ನು ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.  
 
|-
 
|-
 
| 06:58
 
| 06:58
| For the Assignment.........ಅಸೈನಮೆಂಟ್ ಗಾಗಿ
+
| ಅಸೈನ್ಮೆಂಟ್ ಗಾಗಿ:
 
|-
 
|-
 
| 06:59
 
| 06:59
| # Create the models of  '''2-fluoro-1,3-butadiene '''and''' 2-pentyne.'''.......... '''2-fluoro-1,3-butadiene '' ಮತ್ತು ' 2-pentyne.''' ಗಳ ಮಾದರಿಗಳನ್ನು ರಚಿಸಿ.  
+
| '2-fluoro-1,3-butadiene' (ಟು ಫ್ಲೋರೊ ವನ್ ಥ್ರೀ ಬ್ಯೂಟಾಡೈನ್) ಮತ್ತು '2-pentyne' (ಟು ಪೆಂಟೈನ್) ಗಳ ಮಾಡೆಲ್ ಗಳನ್ನು ರಚಿಸಿ.  
 
|-
 
|-
 
| 07:06
 
| 07:06
| # '''Use the Pop-up '''menu to change the display of the model to wireframe......... '''Use the Pop-up ' ಮೆನ್ಯುವನ್ನು, ಮಾದರಿಯ ಡಿಸ್ಪ್ಲೇ ಯನ್ನು ವೈರ್ ಫ್ರೇಮ್ ಗೆ ಬದಲಿಸಲು ಉಪಯೋಗಿಸಿ.   
+
| ಮಾಡೆಲ್ ನ  ಡಿಸ್ಪ್ಲೇಯನ್ನು 'wireframe' (ವೈರ್ ಫ್ರೇಮ್) ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯುವನ್ನು ಉಪಯೋಗಿಸಿ.   
 
|-
 
|-
 
| 07:10
 
| 07:10
| # Do energy minimization and save the image in '''PDF '''format........ಎನರ್ಜಿ ಕನಿಷ್ಠತೆಯನ್ನು ಮಾಡಿ ಮತ್ತು '''PDF ' ಫಾರ್ಮ್ಯಾಟ್ ನಲ್ಲಿ ಇಮೇಜ್ ಅನ್ನು ಸೆವ್ ಮಾಡಿ.  
+
| ಎನರ್ಜಿ ಮಿನಿಮೈಸೇಶನ್ ಅನ್ನು ಮಾಡಿ ಮತ್ತು ಇಮೇಜ್ ಅನ್ನು 'PDF' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.  
 
|-
 
|-
 
| 07:16
 
| 07:16
| Your completed assignment should look as follows...........ತಮ್ಮ ಪೂರ್ಣಗೊಂಡ ಅಸೈನಮೆಂಟ್ ಈ ಕೆಳಗಿನಂತೆ ಕಾಣಬೇಕು.  
+
| ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು.  
 
|-
 
|-
 
| 07:24
 
| 07:24
| Watch the video available at this URL
+
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ:
[http://spoken-tutorial.org/What http://spoken-tutorial.org/What]_is_a_Spoken_ Tutorial......
+
http://spoken-tutorial.org/What_is_a_Spoken_Tutorial
ಈ ವಿಡಿಯೊ ವನ್ನು http://spoken-tutorial.org/What http://spoken-tutorial.org/What]_is_a_Spoken_ Tutorial URL ನಲ್ಲಿ ನೋಡಿ.
+
 
|-
 
|-
 
| 07:27
 
| 07:27
| It summarizes the Spoken Tutorial project.....ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಅನ್ನು ಸಾರಾಂಶಗೊಳಿಸುತ್ತದೆ.  
+
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ  ಸಾರಾಂಶವಾಗಿದೆ.  
 
|-
 
|-
 
| 07:31
 
| 07:31
| If you do not have good bandwidth, you can download and watch it........ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ಠ್ ಇದ್ದಲ್ಲಿ ಡೌನ್ ಲೋಡ್ ಮಾಡಿ ನೋಡಬಹುದು.  
+
| ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
| 07:36
 
| 07:36
| The Spoken Tutorial Project Team: .......... ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್ :
+
| ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್:
 
|-
 
|-
 
| 07:38
 
| 07:38
| Conducts workshops using spoken tutorials........ಸ್ಪೋಕನ್ ಟ್ಯುಟೋರಿಯಲ್ಸ್ ಗಳನ್ನು ಬಳಸಿ ವರ್ಕಶಾಪ್ ಗಳನ್ನು ಮಾಡುತ್ತದೆ.  
+
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.  
 
|-
 
|-
 
| 07:41
 
| 07:41
| Gives certificates to those who pass an on-line test......ಆನ್-ಲೈನ್ ಟೆಸ್ಟ್ ಪಾಸ ಆದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.   
+
|* ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.   
 
|-
 
|-
 
| 07:45
 
| 07:45
| For more details, please write to contact@spoken-tutorial.org ......ಹೆಚ್ಚಿನ್ ಮಾಹಿತಿಗಾಗಿ, ದಯಮಾಡಿ contact@spoken-tutorial.org ಗೆ ಬರೆಯಿರಿ.
+
| ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
 +
contact@spoken-tutorial.org  
 
|-
 
|-
 
| 07:52
 
| 07:52
| Spoken Tutorial Project is a part of the Talk to a Teacher project .....ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್  ಇದು Talk to a Teacher projectನ ಭಾಗವಾಗಿದೆ.  
+
| ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ.  
 
|-
 
|-
 
| 07:57
 
| 07:57
| It is supported by the National Mission on Education through ICT, MHRD, Government of India....ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ.  
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.  
 
|-
 
|-
 
| 08:04
 
| 08:04
| More information on this Mission is available at the following  link [http://spoken-tutorial.org/NMEICT-Intro http://spoken-tutorial.org/NMEICT-Intro] ] .......ಮಿಷನ್ ಬಗ್ಗೆ ಹೆಚ್ಚಿನ್ ಮಾಹಿತಿ  [http://spoken-tutorial.org/NMEICT-Intro http://spoken-tutorial.org/NMEICT-Intro] ] ಲಿಂಕ್ ನಲ್ಲಿ ದೊರೆಯುತ್ತದೆ.
+
| ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
 +
http://spoken-tutorial.org/NMEICT-Intro  
 +
 
 
|-
 
|-
 
| 08:08
 
| 08:08
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….  
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
 +
ವಂದನೆಗಳು.
 
|}
 
|}

Latest revision as of 14:50, 26 September 2017

Time Narration
00:01 Jmol Application (ಜೆ-ಮೋಲ್ ಅಪ್ಲಿಕೇಶನ್) ನಲ್ಲಿಯ Create and Edit molecular models ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎಂಬ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ, ನಾವು:
00:12 ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್-ಮೊಡೆಲ್ ನಲ್ಲಿ ಹೈಡ್ರೋಜನ್ ಪರಮಾಣುವನ್ನು ಸೇರಿಸುವುದು,
00:17 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:20 ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:23 ಮತ್ತು ಕೊಂಟೆಕ್ಷ್ಟುಅಲ್ (contextual) ಮೆನ್ಯು ಅರ್ಥಾತ್ ಪಾಪ್-ಅಪ್ ಮೆನ್ಯುವನ್ನು ಬಳಸುವುದು ಇವುಗಳನ್ನು ಕಲಿಯುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು:
00:32 ’Jmol Application’ (ಜೆ-ಮೋಲ್ ಅಪ್ಲಿಕೇಶನ್) ವಿಂಡೊ ಮತ್ತು
00:36 ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’ಮಾಡೆಲ್ ಕಿಟ್’ ( Modelkit) ಎಂಬ ಫಂಕ್ಷನ್ ನ ಬಗ್ಗೆ ತಿಳಿದಿರಬೇಕು.
00:41 ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ.
00:46 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:49 Ubuntu (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04,
00:53 Jmol (ಜೆಮೋಲ್) ಆವೃತ್ತಿ 12.2.2,
00:57 ಮತ್ತು Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ.
01:00 ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು, 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ.
01:05 ಸರ್ಚ್-ಬಾಕ್ಸ್ ನಲ್ಲಿ ’Jmol’ (ಜೆಮೋಲ್) ಎಂದು ಟೈಪ್ ಮಾಡಿ.
01:08 ಸ್ಕ್ರೀನ್ ನ ಮೇಲೆ 'Jmol' (ಜೆಮೋಲ್) ಐಕಾನ್ ಕಾಣಿಸುತ್ತದೆ.
01:11 ಜೆಮೋಲ್ ಅಪ್ಲಿಕೇಶನ್ ವಿಂಡೋವನ್ನು ತೆರೆಯಲು, 'Jmol' (ಜೆಮೋಲ್) ಐಕಾನ್ ಮೇಲೆ ಕ್ಲಿಕ್ ಮಾಡಿ.
01:17 ನಾವು ಈಮೊದಲು ರಚನೆ ಮಾಡಿದ ”Propane” ನ (ಪ್ರೊಪೇನ್) ಮಾಡೆಲ್ ನಿಂದ ಪ್ರಾರಂಭಿಸೋಣ.
01:22 ಫೈಲನ್ನು ಓಪನ್ ಮಾಡಲು, ಟೂಲ್-ಬಾರ್ ಮೇಲಿನ “Open file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:27 ಸ್ಕ್ರೀನ್ ಮೇಲೆ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:30 ನಿಮಗೆ ಬೇಕಾಗಿರುವ ಫೈಲ್ ಅನ್ನು ಇಟ್ಟಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
01:34 ನನ್ನ ಫೈಲ್, ಡೆಸ್ಕ್ಟಾಪ್ ನ ಮೇಲೆ ಇದೆ.
01:37 ಹೀಗಾಗಿ, ನಾನು ಡೆಸ್ಕ್ಟಾಪ್ ಅನ್ನು ಆಯ್ಕೆಮಾಡುವೆನು ಮತ್ತು 'Open' ಬಟನ್ ಮೇಲೆ ಕ್ಲಿಕ್ ಮಾಡುವೆನು.
01:43 “File or URL” ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ಫೈಲ್ನ ಹೆಸರನ್ನು ಟೈಪ್ ಮಾಡಿ.
01:48 ನಂತರ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
01:51 'Propane'ನ (ಪ್ರೊಪೇನ್) ಮಾಡೆಲ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
01:55 ನಾವು 'ಪ್ರೊಪೇನ್' ನಲ್ಲಿಯ ಹೈಡ್ರೋಜನ್ ಗಳ ಬದಲಿಗೆ ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ ಹಾಗೂ ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಾಲೋಜೆನ್ ಗಳನ್ನು ಸೇರಿಸಬಹುದು.
02:07 'ಪ್ರೊಪೇನ್' ಅಣುವನ್ನು 'ಪ್ರೊಪನಾಲ್' ಆಗಿ ಪರಿವರ್ತಿಸಲು, ಅದಕ್ಕೆ ಒಂದು 'ಹೈಡ್ರಾಕ್ಸೀ' ಗ್ರುಪ್ ಅನ್ನು ನಾನು ಸೇರಿಸಬೇಕಾಗಿದೆ.
02:13 ಮೊಡೆಲ್ ಕಿಟ್ ಮೆನ್ಯುವನ್ನು ಒಪನ್ ಮಾಡಿ. ಇಲ್ಲಿ ಫಂಕ್ಶನಲ್ ಗ್ರೂಪ್ ಗಳ ಒಂದು ಲಿಸ್ಟ್, ಸಿಗುತ್ತದೆ.
02:20 'Oxygen'(ಆಕ್ಸಿಜೆನ್) ಪರಮಾಣುವಿನ ಪಕ್ಕದ ಬಾಕ್ಸನ್ನು ಚೆಕ್ ಮಾಡಿ.
02:23 ಮೊದಲನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿರುವ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:28 ಹೈಡ್ರೋಜನ್ ಪರಮಾಣುವಿಗೆ ಬದಲಾಗಿ 'ಹೈಡ್ರಾಕ್ಸೀ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'ಆಕ್ಸಿಜೆನ್' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ.
02:37 ಈಗ 'ಪ್ರೊಪೇನ್', '1-Propanol' ಆಗಿ ಬದಲಾಗಿದೆ.
02:41 ಈಗ ನಾವು 1-Propanol (ವನ್-ಪ್ರೊಪೆನಾಲ್) ಅನ್ನು '2-chloro-1-propanol' (ಟು-ಕ್ಲೋರೊ-ವನ್-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ.
02:47 ಮಾಡೆಲ್ ಕಿಟ್ ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ.
02:51 ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:57 ಈಗ ನಮ್ಮ ಹತ್ತಿರ '2-chloro-1-propanol' ನ ಮಾಡೆಲ್ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತಿದೆ.
03:04 ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol' ಫೈಲ್ ಎಂದು ಸೇವ್ ಮಾಡಬಹುದು.
03:10 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
03:11 * '3-bromo-1-butanol' (3-ಬ್ರೊಮೊ-1-ಬ್ಯೂಟನಾಲ್) ಮತ್ತು '2-amino-4-chloro-pentane' (2-ಅಮೀನೊ-4-ಕ್ಲೋರೊ-ಪೆಂಟೇನ್) ಎಂಬ ಅಣುಗಳ ಮಾಡೆಲ್ ಗಳನ್ನು ಮಾಡಿ.
03:20 * ಎನರ್ಜಿ-ಮಿನಿಮೈಜೇಶನ್ ಮಾಡಿ ಮತ್ತು ಇಮೇಜ್ ಅನ್ನು 'ಜೆ ಪಿ ಇ ಜಿ ಫಾರ್ಮ್ಯಾಟ್' (JPEG format) ನಲ್ಲಿ ಸೇವ್ ಮಾಡಿ.
03:25 ಇಮೇಜ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು,
03:28 ಟೂಲ್-ಬಾರ್ ನಲ್ಲಿಯ “Save current view as an image” ಎಂಬ ಐಕಾನ್ ಅನ್ನು ಬಳಸಿ.
03:33 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
03:40 ಈಗ ನಾವು ಜೆಮೋಲ್ ಅಪ್ಲಿಕೇಶನ್ ವಿಂಡೋಗೆ ಹಿಂದಿರುಗೋಣ.
03:45 ಜೆಮೋಲ್ ಅಪ್ಲಿಕೇಶನ್, ಒಂದು ಪಾಪ್-ಅಪ್ (Pop-up) ಮೆನ್ಯುವನ್ನು ಸಹ ಒದಗಿಸುತ್ತದೆ.
03:50 ನೀವು ಪಾಪ್-ಅಪ್ ಮೆನ್ಯುವನ್ನು ಎರಡು ವಿಧಗಳಲ್ಲಿ ಬಳಸಲು ಸಾಧ್ಯವಿದೆ.
03:55 'ಮಾಡೆಲ್ ಕಿಟ್' ಮೆನ್ಯು ಒಪನ್ ಇದ್ದರೆ, ಅದರಿಂದ ಹೊರಗೆ ಬನ್ನಿ.
03:59 'ಮಾಡೆಲ್ ಕಿಟ್' ಮೆನ್ಯುವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “Exit model kit mode” ನ ಮೇಲೆ ಕ್ಲಿಕ್ ಮಾಡಿ.
04:04 ಪಾಪ್-ಅಪ್ ಮೆನ್ಯುವನ್ನು ಓಪನ್ ಮಾಡಲು, ಪ್ಯಾನೆಲ್ ನ ಮೇಲೆ ಮೌಸ್-ಬಟನ್ ಅನ್ನು ರೈಟ್-ಕ್ಲಿಕ್ ಮಾಡಿ.
04:09 ಪ್ಯಾನೆಲ್ ನ ಮೇಲೆ ಪಾಪ್-ಅಪ್ ಮೆನ್ಯು ಕಾಣಿಸಿಕೊಳ್ಳುತ್ತದೆ.
04:12 ಪರಮಾಣುಗಳ ಪ್ರದರ್ಶನವನ್ನು (display) ಮಾರ್ಪಡಿಸಲು ಪಾಪ್-ಅಪ್ ಮೆನ್ಯು, ಅನೇಕ ಫಂಕ್ಷನ್ ಗಳನ್ನು ಒದಗಿಸುತ್ತದೆ.
04:18 ಇದು ಆಯ್ಕೆಮಾಡಲು ಮತ್ತು ರೆಂಡರ್ ಮಾಡಲು ವಿವಿಧ ಆಯ್ಕೆಗಳನ್ನು ಹೊಂದಿದೆ.
04:22 ಈ ಮೆನ್ಯುನಲ್ಲಿರುವ ಹಲವಾರು ಫಂಕ್ಷನ್ ಗಳು, ಮೆನ್ಯು ಬಾರ್ ನಲ್ಲಿ ಸಹ ಇರುತ್ತವೆ.
04:28 ಪಾಪ್-ಅಪ್ ಮೆನ್ಯುನಲ್ಲಿರುವ ಐಟಂ ಗಳು ಸ್ವ-ವಿವರಣಾತ್ಮಕವಾಗಿವೆ.
04:32 ಅವುಗಳಿಗೆ ವಿಸ್ತಾರವಾದ ವಿವರಣೆಯ ಅವಶ್ಯಕತೆ ಇಲ್ಲ.
04:35 ಪಾಪ್-ಅಪ್ ಮೆನ್ಯುನಿಂದ ಹೊರಗೆ ಬರಲು, 'Jmol' ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
04:39 ಪಾಪ್-ಅಪ್ ಮೆನ್ಯುವನ್ನು ಆಕ್ಸೆಸ್ ಮಾಡುವ ಎರಡನೆಯ ರೀತಿ: 'Jmol' ಲೋಗೋದ ಮೇಲೆ ಕ್ಲಿಕ್ ಮಾಡುವುದು.
04:44 ಅದು 'Jmol' ಪ್ಯಾನೆಲ್ ನ ಕೆಳಗೆ ಬಲಮೂಲೆಯಲ್ಲಿದೆ.
04:49 ಈಗ ನಾವು ಈ ಅಣುವನ್ನು ಎಡಿಟ್ ಮಾಡಿ, ಅದನ್ನು 'Ethane' (ಇಥೇನ್) ಅಣುವಿಗೆ ಹೇಗೆ ಪರಿವರ್ತನೆ ಮಾಡುವುದೆಂದು ನೋಡೋಣ.
04:55 ಇದಕ್ಕಾಗಿ, ನಾವು ಹೈಡ್ರಾಕ್ಸೀ ಗ್ರೂಪ್, 'ಕ್ಲೋರಿನ್' ಗ್ರೂಪ್, 'ಕಾರ್ಬನ್' ಮತ್ತು ಎರಡು 'ಹೈಡ್ರೋಜನ್' ಪರಮಾಣುಗಳನ್ನು ಡಿಲೀಟ್ ಮಾಡೋಣ.
05:05 ಮಾಡೆಲ್-ಕಿಟ್ ಮೆನ್ಯುವನ್ನು ಒಪನ್ ಮಾಡಿ.
05:08 “delete atom” ನ ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ.
05:12 ನೀವು ಡಿಲೀಟ್ ಮಾಡಬೇಕೆಂದಿರುವ
05:15 'ಆಕ್ಸೀಜನ್, ಕ್ಲೋರಿನ್' ಮತ್ತು 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
05:21 'ಇಥೇನ್' ಅಣುವನ್ನು ರಚಿಸಲು, ನಾವು ಹೈಡ್ರೋಜನ್ ಗಳನ್ನು ಈ ಅಣುವಿಗೆ ಸೇರಿಸಬೇಕು.
05:26 'ಮಾಡೆಲ್-ಕಿಟ್' ಮೆನ್ಯುವಿನ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:32 ಎರಡು 'ಹೈಡ್ರೋಜನ್' ಪರಮಾಣುಗಳನ್ನು ಈ ಅಣುವಿಗೆ ಸೇರಿಸಲಾಗಿದೆ.
05:36 ಈಗ, ನಮ್ಮ ಹತ್ತಿರ ಸ್ಕ್ರೀನ್ ನ ಮೇಲೆ ಇಥೇನ್ ನ ಮಾಡೆಲ್ ಇದೆ.
05:40 ನಾವು 'ಅಲ್ಕೀನ್ಸ್' ಮತ್ತು 'ಅಲ್ಕೈನ್ಸ್'ಗಳನ್ನು ರಚಿಸುವುನ್ನು ಕಲಿಯೋಣ.
05:45 ಅಣುವಿನಲ್ಲಿ ಡಬಲ್-ಬಾಂಡ್ ಅನ್ನು ಸೇರಿಸಲು, 'ಮಾಡೆಲ್ ಕಿಟ್' ಮೆನ್ಯುವನ್ನು ಒಪನ್ ಮಾಡಿ.
05:50 'double' (ಡಬಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ.
05:53 ಇಥೇನ್ ಅಣುವಿನಲ್ಲಿಯ ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕರ್ಸರನ್ನು ಇಡಿ.
05:58 'ಕಾರ್ಬನ್' ಅಣುಗಳ ಸುತ್ತ, ಕೆಂಪು ಬಣ್ಣದ ರಿಂಗ್ ಗಳು ಕಾಣುತ್ತವೆ.
06:01 ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
06:05 ಸಿಂಗಲ್ ಬಾಂಡ್, ಡಬಲ್ ಬಾಂಡ್ ಆಗಿ ಬದಲಾಯಿಸಿರುವುದನ್ನು ಗಮನಿಸಿ.
06:09 ಈಗ ನಮ್ಮ ಹತ್ತಿರ, ಪ್ಯಾನೆಲ್ ನ ಮೇಲೆ 'ಇಥೀನ್'ನ ಮಾಡೆಲ್ ಇದೆ.
06:13 ನಾವೀಗ ಇಥೀನ್ ಅನ್ನು ಇಥೈನ್ ಆಗಿ ಬದಲಾಯಿಸೋಣ.
06:16 'ಮಾಡೆಲ್ ಕಿಟ್' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple' (ಟ್ರಿಪಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ.
06:21 'ಇಥೀನ್' ಅಣುವಿನಲ್ಲಿ, ಡಬಲ್-ಬಾಂಡ್ ನ ಮೇಲೆ ಕರ್ಸರನ್ನು ಇಟ್ಟು ಅದರ ಮೇಲೆ ಕ್ಲಿಕ್ ಮಾಡಿ.
06:28 ಡಬಲ್-ಬಾಂಡ್, ಈಗ ಟ್ರಿಪಲ್-ಬಾಂಡ್ ಆಗಿ ಬದಲಾಯಿಸಿದೆ.
06:31 ಇದು ಇಥೈನ್ (Ethyne) ನ ಮಾಡೆಲ್ ಆಗಿದೆ.
06:34 ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಪಡೆಯಲು, ಎನರ್ಜಿ-ಮಿನಿಮೈಸೇಶನ್ ಮಾಡಿ ಮತ್ತು ಸೇವ್ ಮಾಡಿ.
06:40 ಈಗ ನಾವು ಸಾರಾಂಶಗೊಳಿಸೋಣ.
06:41 ಈ ಟ್ಯುಟೋರಿಯಲ್ ನಲ್ಲಿ, ನಾವು:
06:43 ಅಲ್ಕೇನ್ ಗಳಲ್ಲಿಯ ಹೈಡ್ರೋಜನ್ ಪರಮಾಣುವನ್ನು ಫಂಕ್ಶನಲ್ ಗ್ರೂಪ್ ನಿಂದ ಬದಲಾಯಿಸುವುದು,
06:48 ಅಲ್ಕೇನ್ ಗಳನ್ನು, ಅಲ್ಕೀನ್ ಗಳು ಮತ್ತು ಅಲ್ಕೈನ್ ಗಳನ್ನಾಗಿ ಬದಲಾಯಿಸಲು ಬಾಂಡ್ ಗಳನ್ನು ಸೇರಿಸುವುದು,
06:52 ಪರಮಾಣುಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು ಮತ್ತು
06:54 ಪಾಪ್–ಅಪ್ ಮೆನ್ಯುವನ್ನು ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
06:58 ಅಸೈನ್ಮೆಂಟ್ ಗಾಗಿ:
06:59 '2-fluoro-1,3-butadiene' (ಟು ಫ್ಲೋರೊ ವನ್ ಥ್ರೀ ಬ್ಯೂಟಾಡೈನ್) ಮತ್ತು '2-pentyne' (ಟು ಪೆಂಟೈನ್) ಗಳ ಮಾಡೆಲ್ ಗಳನ್ನು ರಚಿಸಿ.
07:06 ಮಾಡೆಲ್ ನ ಡಿಸ್ಪ್ಲೇಯನ್ನು 'wireframe' (ವೈರ್ ಫ್ರೇಮ್) ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯುವನ್ನು ಉಪಯೋಗಿಸಿ.
07:10 ಎನರ್ಜಿ ಮಿನಿಮೈಸೇಶನ್ ಅನ್ನು ಮಾಡಿ ಮತ್ತು ಇಮೇಜ್ ಅನ್ನು 'PDF' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
07:16 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು.
07:24 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ:

http://spoken-tutorial.org/What_is_a_Spoken_Tutorial

07:27 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
07:31 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:36 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್:
07:38 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:41 * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
07:45 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

07:52 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ.
07:57 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
08:04 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

08:08 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14