Difference between revisions of "Scilab/C2/Iteration/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- |00:01 | | '''Scilab''' (ಸೈಲ್ಯಾಬ್ ) ನ '''iterative calculations''' ಕುರಿತಾದ ಸ್ಪೋಕನ...")
 
Line 1: Line 1:
 +
 +
 
{| border=1
 
{| border=1
 
|| '''Time'''
 
|| '''Time'''
Line 8: Line 10:
 
|-
 
|-
 
| 00:07
 
| 00:07
| | ನಾನು '''Mac operating system''' ನಲ್ಲಿ '''Scilab version 5.2''' ಅನ್ನು ಉಪಯೋಗಿಸುತ್ತಿದ್ದೇನೆ.
+
| | ನಾನು '''Mac operating system''' ನಲ್ಲಿ '''Scilab ಆವೃತ್ತಿ 5.2''' ಅನ್ನು ಉಪಯೋಗಿಸುತ್ತಿದ್ದೇನೆ. (transliteration)
|-
+
|-
 
| 00:11
 
| 00:11
| | ಆದರೆ ಈ ಕ್ಯಾಲ್ಕ್ಯುಲೇಷನ್ ಗಳು ಇತರ ಆವೃತ್ತಿಗಳಲ್ಲಿ ಸಹ ಕೆಲಸ ಮಾಡಬೇಕು ಮತ್ತು '''Linux''' ಮತ್ತು '''Windows''' ಗಳಲ್ಲಿ ರನ್ ಆಗುವ ಸೈಲ್ಯಾಬ್ ನಲ್ಲಿ ಸಹ ಕೆಲಸ ಮಾಡಬೇಕು.
+
| | ಆದರೆ ಈ ಕ್ಯಾಲ್ಕ್ಯುಲೇಷನ್ ಗಳು (translate) ಇತರ ಆವೃತ್ತಿಗಳಲ್ಲಿ ಕೆಲಸ ಮಾಡಬೇಕು ಮತ್ತು '''Linux''' ಮತ್ತು '''Windows''' ಗಳಲ್ಲಿ ರನ್ ಆಗುವ ಸೈಲ್ಯಾಬ್ ನಲ್ಲಿ ಸಹ ಕೆಲಸ ಮಾಡಬೇಕು.
 
|-
 
|-
 
| 00:17
 
| 00:17
| | 'iteration.sce' ಎಂಬ ಫೈಲ್ ನಲ್ಲಿ ಲಭ್ಯವಿರುವ ಕೋಡ್ ಅನ್ನು ಬಳಸುತ್ತೇನೆ.
+
| | ನಾನು 'iteration.sce' ಎಂಬ ಫೈಲ್ ನಲ್ಲಿ ಲಭ್ಯವಿರುವ ಕೋಡ್ ಅನ್ನು ಬಳಸುವೆನು.
 
|-
 
|-
 
|00:22
 
|00:22
|| ನಾನು ಈ ಫೈಲ್ ಅನ್ನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಓಪನ್ ಮಾಡಿದ್ದೇನೆ ಮತ್ತು ನಾನು ಇದನ್ನು ಕೇವಲ ಎಡಿಟರ್ ಆಗಿ ಬಳಸುವ ಯೋಚನೆಯನ್ನು ಹೊಂದಿದ್ದೇನೆ.  
+
|| ನಾನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈ ಫೈಲ್ ಅನ್ನು ಓಪನ್ ಮಾಡಿದ್ದೇನೆ. ನಾನು ಇದನ್ನು ಕೇವಲ ಎಡಿಟರ್ ಆಗಿ ಬಳಸಬೇಕೆಂದಿದ್ದೇನೆ.  
 
|-
 
|-
 
| 00:29
 
| 00:29
|| ಈಗ ಕೋಲನ್ ಆಪರೇಟರ್ ಅನ್ನು ಬಳಸಿ ಒಂದು ವೆಕ್ಟರ್ ಅನ್ನು ರಚಿಸೋಣ.  'i' is equal to 1 colon 5,
+
|| ನಾವು ಕೋಲನ್ ಆಪರೇಟರ್ ಅನ್ನು ಬಳಸಿ ಒಂದು ವೆಕ್ಟರ್ ಅನ್ನು ಕ್ರಿಯೇಟ್ ಮಾಡೋಣ.  'i' is equal to 1 colon 5,
 
|-
 
|-
 
| 00:38
 
| 00:38
| | ಈ ಕೋಡ್ 1 ರಿಂದ 5 ರವರೆಗಿನ ವೆಕ್ಟರ್ ಅನ್ನು 1 ಹೆಚ್ಚುವರಿಯೊಂದಿಗೆ ರಚಿಸುತ್ತದೆ.
+
| | ಇದು, ಇನ್ಕ್ರಿಮೆಂಟ್ 1 ಅನ್ನು ಹೊಂದಿರುವ, 1 ರಿಂದ 5 ರವರೆಗಿನ ಒಂದು ವೆಕ್ಟರ್ ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
|00:42
 
|00:42
| | ಈ ಕಮಾಂಡ್ ನಲ್ಲಿ, 'i' is equal to 1 colon 2 colon 5.
+
| | ಈ ಕಮಾಂಡ್ ನಲ್ಲಿ, 'i' is equal to 1 colon 2 colon 5.
 
+
 
|-
 
|-
 
 
| 00:51
 
| 00:51
 
+
| | ಮಧ್ಯದ ಆರ್ಗ್ಯುಮೆಂಟ್ ಆಗಿರುವ 2, ಇನ್ಕ್ರಿಮೆಂಟ್ ಅನ್ನು ಸೂಚಿಸುತ್ತದೆ.  
| | ಮಧ್ಯದ ಆರ್ಗ್ಯುಮೆಂಟ್ ಆದ 2 ಇದು ಇನ್ಕ್ರಿಮೆಂಟ್ ಅನ್ನು ಸೂಚಿಸುತ್ತದೆ.  
+
 
|-
 
|-
 
| 00:56
 
| 00:56
| | 1 ಇದು ವೆಕ್ಟರ್ ಪ್ರಾರಂಭವಾಗುವ ಮೊದಲ ಆರ್ಗ್ಯುಮೆಂಟ್. 'i' ಇದು 5 ಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ.
+
| | 1- ಇದು ವೆಕ್ಟರ್ ಪ್ರಾರಂಭವಾಗುವ ಮೊದಲ ಆರ್ಗ್ಯುಮೆಂಟ್. 'i', 5 ಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ.
 
|-
 
|-
 
| 01:01
 
| 01:01
| | ಇದು 5 ಕ್ಕೆ ಸಮವಾಗಿರಬಹುದು.  
+
| | ಆದರೆ ಇದು 5 ಕ್ಕೆ ಸಮವಾಗಿರಬಹುದು.  
 
|-
 
|-
 
| 01:04
 
| 01:04
| | ಗಮನಿಸಿ ಕೊನೆಗೊಳ್ಳುವ ಆರ್ಗ್ಯುಮೆಂಟ್ ಅನ್ನು 6 ಎಂದು ಬದಲಿಸಿದರೂ ಫಲಿತಾಂಶವು ಇದೇ ಆಗಿರುತ್ತದೆ.
+
| | ಗಮನಿಸಿ: ಕೊನೆಯ ಆರ್ಗ್ಯುಮೆಂಟ್ ಅನ್ನು 6 ಎಂದು ಬದಲಿಸಿದರೂ ಫಲಿತಾಂಶವು ಇದೇ ಆಗಿರುತ್ತದೆ.
|-
+
|-
 
|01:09
 
|01:09
| | ಈ ನಡವಳಿಕೆಯನ್ನು ವಿವರಿಸುವುದು ಕಷ್ಟವಲ್ಲ.
+
| | ಇದು ಏಕೆ ಎಂದು ವಿವರಿಸುವುದು ಕಷ್ಟವಿಲ್ಲ.
|-
+
|-
 
|01:13
 
|01:13
| ಇದು ಯಾಕೆ ಹೀಗಾಗಿದೆ ಎಂದು ಒಂದು ನಿಮಿಷ ಯೋಚಿಸಬಲ್ಲಿರಾ?  
+
| ಇದು ಏಕೆ ಹೀಗಾಗುತ್ತದೆ ಎಂದು ಯೋಚಿಸಬಲ್ಲಿರಾ?  
 
|-
 
|-
 
| 01:15
 
| 01:15
|ಈಗ ಪುನರಾವರ್ತಿತ ಲೆಕ್ಕಗಾಳನ್ನು ಮಾಡಲು '''for''' ಸ್ಟೇಟ್ಮೆಂಟ್ ನ ಬಳಕೆಯನ್ನು ನೋಡೋಣ.  
+
|ಈಗ, ಪುನರಾವರ್ತಿತ ಲೆಕ್ಕಗಳನ್ನು (iterative calculations) ಮಾಡಲು, '''for''' ಸ್ಟೇಟ್ಮೆಂಟ್ ನ ಬಳಕೆಯನ್ನು ನಾವು ಮಾಡಿತೋರಿಸುವೆವು.  
 
|-
 
|-
 
| 01:22
 
| 01:22
|'''for i is equal to 1 colon 2 colon 7 disp i end''' '''for loop''' ನ ಮುಕ್ತಾಯ.
+
|'for i is equal to 1 colon 2 colon 7 disp i end ಆಫ್ for ಲೂಪ್'.
 
|-
 
|-
 
| 01:28
 
| 01:28
| |ನಾನು ಇದನ್ನು ಕಟ್ ಮಾಡಿ ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ , '''Enter''' ಅನ್ನು ಒತ್ತುತ್ತೇನೆ.  
+
| |ನಾನು ಇದನ್ನು ಕಟ್ ಮಾಡಿ ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, '''Enter''' ಅನ್ನು ಒತ್ತುತ್ತೇನೆ.  
 
|-
 
|-
 
| 01:34
 
| 01:34
| |ಈ ಕೋಡ್ ನಾವು ಲೂಪ್ ನಲ್ಲಿ ಹೋದಂತೆಲ್ಲ 'i' ಅನ್ನು ಪ್ರಿಂಟ್ ಮಾಡುತ್ತದೆ.
+
| |ಈ ಕೋಡ್, ನಾವು ಲೂಪ್ ನಲ್ಲಿ ಇರುವವರೆಗೆ 'i' ಅನ್ನು ಪ್ರಿಂಟ್ ಮಾಡುತ್ತದೆ.
 
|-
 
|-
 
| 01:37
 
| 01:37
| | '''disp''' ಕಮಾಂಡ್ ನಿಂದಾಗಿ ಡಿಸ್ಪ್ಲೇ ಆಗುತ್ತದೆ ಪಾಸ್ ಮಾಡಿದ '''argument''' ಡಿಸ್ಪ್ಲೇ ಆಗುತ್ತದೆ.
+
| | '''disp''' ಕಮಾಂಡ್ ನಿಂದಾಗಿ, ಡಿಸ್ಪ್ಲೇ ಆಗುತ್ತದೆ ಮತ್ತು ಪಾಸ್ ಮಾಡಲಾದ ಅರ್ಗ್ಯುಮೆಂಟ್, ಡಿಸ್ಪ್ಲೇ ಆಗುತ್ತದೆ.
 
|-
 
|-
 
| 01:42
 
| 01:42
| | '''for loop''' ಇಂಟೀಜರ್ ವ್ಯಾಲ್ಯೂ ಗಳಿಗೆ ಬಳಕೆಯಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.  
+
| | '''for''' ಲೂಪ್ ಅನ್ನು ಇಂಟೀಜರ್ ವ್ಯಾಲ್ಯೂ ಗಳಿಗೆ (ಪೂರ್ಣಾಂಕ) ಬಳಸಲಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.  
 
|-
 
|-
 
| 01:45
 
| 01:45
| | ಈ ಉದಾಹರಣೆಯಲ್ಲಿ ನಾಲ್ಕು ಇಂಟೀಜರ್ ವ್ಯಾಲ್ಯೂಗಳು ಅಂದರೆ 1, 3, 5 ಮತ್ತು  7 –ಇವು ಡಿಸ್ಪ್ಲೇ ಆಗಿದೆ.
+
| | ಈ ಉದಾಹರಣೆಯಲ್ಲಿ 1, 3, 5 ಮತ್ತು  7 ಈ ನಾಲ್ಕು ಇಂಟೀಜರ್ ವ್ಯಾಲ್ಯೂಗಳು ಡಿಸ್ಪ್ಲೇ ಆಗಿವೆ.
|-
+
|-
 
| 01:50
 
| 01:50
| | ಎಷ್ಟು ಸಲ ಇಟರೇಶನ್ ಆಗಿದೆ ಎನ್ನುವುದನ್ನು '''for loop''' ನಲ್ಲಿ '''priori''' ಎಂದು ಕರೆಯುತ್ತಾರೆ.
+
| | ಎಷ್ಟು ಸಲ ಇಟರೇಶನ್ ಆಗಿದೆ ಎನ್ನುವುದನ್ನು '''for''' ಲೂಪ್ ನಲ್ಲಿ '''priori''' (ಪ್ರಿಯೊರಿ) ಎಂದು ಕರೆಯುತ್ತಾರೆ.
 
|-
 
|-
 
|01:56
 
|01:56
| | ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ನಾವು ಡಿಫಾಲ್ಟ್ ಇನ್ಕ್ರಿಮೆಂಟ್ 1 ಅನ್ನೇ ಬಳಸೋಣ.
+
| | ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ, ನಾವು ಡಿಫಾಲ್ಟ್ ಇನ್ಕ್ರಿಮೆಂಟ್ 1 ಅನ್ನೇ ಬಳಸುವೆವು.
 
|-
 
|-
 
| 02:01
 
| 02:01
| | ಈಗ 'i' ಯನ್ನು 1 ರಿಂದ 5 ರವರೆಗೆ ಡಿಸ್ಪ್ಲೇ ಮಾಡುವ ಒಂದು ಲೂಪ್ ನಿಂದ ಪ್ರಾರಂಭಿಸೋಣ.
+
| | ಈಗ ನಾವು 'i' ಯನ್ನು 1 ರಿಂದ 5 ರವರೆಗೆ ಡಿಸ್ಪ್ಲೇ ಮಾಡುವ ಒಂದು ಲೂಪ್ ನೊಂದಿಗೆ ಪ್ರಾರಂಭಿಸೋಣ.
 
|-
 
|-
 
| 02:10
 
| 02:10
| | ನಾವು ಈ ಕೋಡ್ ಅನ್ನು '''break''' ಸ್ಟೇಟ್ಮೆಂಟ್ ಅನ್ನು ಬಳಸಿ ಬದಲಾವಣೆ ಮಾಡೋಣ.
+
| | '''break''' ಸ್ಟೇಟ್ಮೆಂಟ್ ಅನ್ನು ಸೇರಿಸುವುದರ ಮೂಲಕ, ನಾವು ಈ ಕೋಡ್ ಅನ್ನು ಬದಲಾಯಿಸೋಣ.
 
|-
 
|-
 
|02:18
 
|02:18
| ಗಮನಿಸಿ,  'i' ಕೇವಲ 2 ರವರೆಗೆ ಮಾತ್ರ ಡಿಸ್ಪ್ಲೇ ಆಗಿದೆ.
+
| 'i' ಕೇವಲ 2 ರವರೆಗೆ ಮಾತ್ರ ಡಿಸ್ಪ್ಲೇ ಆಗಿರುವುದನ್ನು ಗಮನಿಸಿ.
 
|-
 
|-
 
|02:22
 
|02:22
| | i ನ ಕೊನೆಯ ವ್ಯಾಲ್ಯು ಅಂದರೆ 5 ರವರೆಗೆ ಇಟರೇಶನ್ ಮುಂದುವರಿಯುವುದಿಲ್ಲ.  
+
| | 'i' ನ ಕೊನೆಯ ವ್ಯಾಲ್ಯು ಆಗಿರುವ 5 ರವರೆಗೆ ಇಟರೇಶನ್ ಅನ್ನು ಮಾಡಲಾಗಿಲ್ಲ.  
 
|-
 
|-
 
|02:27
 
|02:27
| | i is equal to 2 ಆದಾಗ , ಮೊದಲ ಬಾರಿಗೆ '''if''' ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
+
| | 'i' is equal to 2 ಆದಾಗ, ಮೊದಲ ಬಾರಿಗೆ '''if''' ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.
 
|-
 
|-
 
| 02:30
 
| 02:30
| | '''break''' ಕಮಾಂಡ್ ಲೂಪ್ ಅನ್ನು ಟರ್ಮಿನೇಟ್ ಮಾಡುತ್ತದೆ.
+
| | '''break''' ಕಮಾಂಡ್, ಲೂಪ್ ಅನ್ನು ಕೊನೆಗೊಳಿಸುತ್ತದೆ.
 
|-
 
|-
 
| 02:34
 
| 02:34
|| ನಾವು ಕೆಲವು ಮಧ್ಯಂತರ ಷರತ್ತುಗಳು ಪೂರೈಸಿದಾಗ ನಾವು ಲೂಪ್ ನಿಂದ ಹೊರಬರಲು ಬಯಸಿದರೆ , ಆಗ ನಾವು '''break''' ಸ್ಟೇಟ್ಮೆಂಟ್ ಅನ್ನು ಬಳಸಬಹುದು.
+
|| ಕೆಲವು ಮಧ್ಯಂತರ ಷರತ್ತುಗಳು ಪೂರೈಸಿದಾಗ ನಾವು ಲೂಪ್ ನಿಂದ ಹೊರಬರಲು ಬಯಸಿದರೆ, ಆಗ ನಾವು '''break''' ಸ್ಟೇಟ್ಮೆಂಟ್ ಅನ್ನು ಬಳಸಬಹುದು.
 
|-
 
|-
 
| 02:40
 
| 02:40
| | ಗಮನಿಸಿ "i is equal to 2" ಸ್ಟೇಟ್ ಮೆಂಟ್ "equal to" ಚಿಹ್ನೆಯನ್ನು ಎರಡುಬಾರಿ ಬಳಸಿದೆ.
+
| | ಗಮನಿಸಿ, "i is equal to 2" ಸ್ಟೇಟ್ ಮೆಂಟ್, "ಇಕ್ವಲ್ ಟು" ಚಿಹ್ನೆಯನ್ನು ಎರಡು ಬಾರಿ ಬಳಸಿದೆ.
 
|-
 
|-
 
| 02:45
 
| 02:45
| | ಇದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಲ್ಲಿ ಸಮಾನತೆಯನ್ನು ಹೋಲಿಕೆ ಮಾಡುವ ವಿಧಾನ.
+
| | ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, ಇದು ಸಮಾನತೆಯನ್ನು ಹೋಲಿಕೆ ಮಾಡುವ ವಿಧಾನವಾಗಿದೆ.
 
|-
 
|-
 
|02:50
 
|02:50
| | ಈ ಹೋಲಿಕೆಯ ಫಲಿತಾಂಶವು '''Boolean: true or false''' ಆಗಿರುತ್ತದೆ.
+
| | ಈ ಹೋಲಿಕೆಯ ಸ್ಟೇಟ್ಮೆಂಟ್ ನ ಫಲಿತಾಂಶವು '''Boolean: true ಅಥವಾ false''' ಎಂದು ಆಗಿರುತ್ತದೆ.
 
|-
 
|-
 
| 02:56
 
| 02:56
| | ಇಲ್ಲಿ ನಾವು  '''continue''' ಸ್ಟೇಟ್ಮೆಂಟ್ ಅನ್ನು ಸೇರಿಸೋಣ, ಪೇಸ್ಟ್ ಮಾಡಿ , '''Enter''' ಅನ್ನು ಒತ್ತಿ.
+
| | ಇಲ್ಲಿ ನಾವು  '''continue''' ಸ್ಟೇಟ್ಮೆಂಟ್ ಅನ್ನು ಸೇರಿಸೋಣ, ಪೇಸ್ಟ್ ಮಾಡಿ, '''Enter''' ಅನ್ನು ಒತ್ತಿ.
 
|-
 
|-
 
| 03:06
 
| 03:06
|| ಇದರಿಂದ 'i' ಕೇವಲ 4 ಮತ್ತು 5 ಕ್ಕೆ ಮಾತ್ರ ಡಿಸ್ಪ್ಲೇ ಆಗುತ್ತದೆ.
+
|| ಇದರಿಂದ, 'i' ಕೇವಲ 4 ಮತ್ತು 5 ಕ್ಕೆ ಮಾತ್ರ ಡಿಸ್ಪ್ಲೇ ಆಗುತ್ತದೆ.
 
|-
 
|-
 
| 03:10
 
| 03:10
| | ಏಕೆಂದರೆ 'i' less than or equal to 3, ಎಂದಿದೆ.  i less than or equal to 3 ಸ್ಟೇಟ್ಮೆಂಟ್ ಗೆ
+
| | ಏಕೆಂದರೆ, “'i' less than or equal to 3” ಎಂಬ ಸ್ಟೇಟ್ಮೆಂಟ್ ಗೆ ಅನುಸಾರವಾಗಿ, 'i', 3 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಏನೂ ಆಗುವದಿಲ್ಲ.
 
|-
 
|-
 
| 03:18
 
| 03:18
| | '''continue''' ಸ್ಟೇಟ್ಮೆಂಟ್ ಲೂಪ್ ಉಳಿದ ಭಾಗವನ್ನು ಸ್ಕಿಪ್ ಮಾಡುವಂತೆ ಮಾಡುತ್ತದೆ.  
+
| | '''continue''' ಸ್ಟೇಟ್ಮೆಂಟ್, ಲೂಪ್ ನಲ್ಲಿ ಉಳಿದ ಭಾಗವನ್ನು ಬಿಟ್ಟು ಪ್ರೊಗ್ರಾಂ, ಮುಂದೆ ಹೋಗುವಂತೆ ಮಾಡುತ್ತದೆ.  
 
|-
 
|-
 
| 03:22
 
| 03:22
| '''break''' ಸ್ಟೇಟ್ಮೆಂಟ್ ನಂತೆ ಇದು ಲೂಪ್ ಅನ್ನು ಎಕ್ಸಿಟ್ ಮಾಡುವುದಿಲ್ಲ.  
+
| ಆದಾಗ್ಯೂ ಇದು '''break''' ಸ್ಟೇಟ್ಮೆಂಟ್ ನಂತೆ, ಲೂಪ್ ಅನ್ನು ಎಕ್ಸಿಟ್ ಮಾಡುವುದಿಲ್ಲ.  
 
|-
 
|-
 
| 03:25
 
| 03:25
| | 'i' ಪ್ಯಾರಾಮೀಟರ್ ಇನ್ಕ್ರಿಮೆಂಟ್ ಆಗುತ್ತದೆ ಮತ್ತು ಲೂಪ್ ನ ಕ್ಯಾಲ್ಕ್ಯುಲೇಷನ್ ಗಳು i ನ ಹೊಸ ವ್ಯಾಲ್ಯೂ ಗೆ ಎಕ್ಸಿಕ್ಯೂಟ್ ಆಗುತ್ತವೆ.
+
| | ಪ್ಯಾರಾಮೀಟರ್ 'i' ಇನ್ಕ್ರಿಮೆಂಟ್ ಆಗುತ್ತದೆ ಮತ್ತು ಲೂಪ್ ನ ಎಲ್ಲ ಕ್ಯಾಲ್ಕ್ಯುಲೇಷನ್ ಗಳನ್ನು 'iನ ಹೊಸ ವ್ಯಾಲ್ಯೂ ಗೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
 
|-
 
|-
 
| 03:32
 
| 03:32
Line 128: Line 127:
 
|-
 
|-
 
| 03:38
 
| 03:38
| | 'help' ನೊಂದಿಗೆ 'less than or equal to ' ಎಂದು ಟೈಪ್ ಮಾಡೋಣ.
+
| | ನಾವು 'help' ನೊಂದಿಗೆ 'ಲೆಸ್ ದ್ಯಾನ್ ಆರ್ ಇಕ್ವಲ್ ಟು' ಚಿಹ್ನೆಯನ್ನು ಟೈಪ್ ಮಾಡೋಣ.
 
|-
 
|-
 
| 03:46
 
| 03:46
Line 134: Line 133:
 
|-
 
|-
 
| 03:51
 
| 03:51
|| '''less''' ಆಯ್ಕೆಯಡಿಯಲ್ಲಿ ಹೆಲ್ಪ್ ಇರುವುದನ್ನು ನಾವು ನೋಡಬಹುದು.
+
|| '''less''' ಎಂಬ ಆಯ್ಕೆಯಡಿಯಲ್ಲಿ, ಈ ಹೆಲ್ಪ್ ಇರುವುದನ್ನು ನಾವು ನೋಡಬಹುದು.
 
|-
 
|-
 
| 03:56
 
| 03:56
| | ಈಗ ಇದನ್ನು ಕ್ಲೋಸ್ ಮಾಡಿದ ನಂತರ '''help less''' ಎಂದು ಟೈಪ್ ಮಾಡಿ.
+
| | ಹೀಗಾಗಿ, ಈಗ ಇದನ್ನು ಕ್ಲೋಸ್ ಮಾಡಿದ ನಂತರ ನಾವು '''help less''' ಎಂದು ಟೈಪ್ ಮಾಡುತ್ತೇವೆ.
 
|-
 
|-
 
|04:06
 
|04:06
Line 143: Line 142:
 
|-
 
|-
 
|04:11
 
|04:11
| | ಸೈಲ್ಯಾಬ್ ನಲ್ಲಿ '''for''' ಸ್ಟೇಟ್ಮೆಂಟ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಿಂತ ಬಲಶಾಲಿಯಾಗಿದ್ದೆ.  
+
| | ಸೈಲ್ಯಾಬ್ ನಲ್ಲಿ '''for''' ಸ್ಟೇಟ್ಮೆಂಟ್, ಉಳಿದ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಇರುವುದಕ್ಕಿಂತ ಬಲಶಾಲಿಯಾಗಿದೆ.  
 
|-
 
|-
 
| 04:16
 
| 04:16
| | ಉದಾಹರಣೆಗೆ, '''vector'''  ನಲ್ಲಿ '''loop''' ಅನ್ನು ಬಳಸೋಣ:
+
| | ಉದಾಹರಣೆಗೆ, ಒಂದು '''vector'''  ನಲ್ಲಿ '''loop''' ಅನ್ನು ಬಳಸೋಣ:
 
|-
 
|-
 
| 04:24
 
| 04:24
| | ಈ ಸ್ಕ್ರಿಪ್ಟ್ 'v' ಯ ವ್ಯಾಲ್ಯೂವನ್ನು ಡಿಸ್ಪ್ಲೇ ಮಾಡುತ್ತದೆ.
+
| | ಈ ಸ್ಕ್ರಿಪ್ಟ್, 'v' ಯ ಎಲ್ಲ ವ್ಯಾಲ್ಯೂಗಳನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 04:28
 
| 04:28
| | ಇಲ್ಲಿಯವರೆಗೆ ನಾವು ಕೇವಲ ವೇರಿಯೇಬಲ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡಿದ್ದೇವೆ.  
+
| | ಇಲ್ಲಿಯವರೆಗೆ ನಾವು ಕೇವಲ ವೇರಿಯೇಬಲ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ.  
 
|-
 
|-
 
| 04:32
 
| 04:32
| | ನಾವು ಕ್ಯಾಲ್ಕ್ಯುಲೇಷನ್ ನ ಉತ್ತರವನ್ನು ಕೂಡ ಡಿಸ್ಪ್ಲೇ ಮಾಡಬಹುದು.  
+
| | ನಾವು ಕ್ಯಾಲ್ಕ್ಯುಲೇಷನ್ ನ ಉತ್ತರವನ್ನು ಕೂಡ ಪ್ರದರ್ಶಿಸಬಹುದು.  
 
|-
 
|-
 
| 04:35
 
| 04:35
| | ಈ ಕೆಳಗಿನ ಕೋಡ್ ಸಂಖ್ಯೆಗಳ ವರ್ಗವನ್ನು ಡಿಸ್ಪ್ಲೇ ಮಾಡುತ್ತದೆ.
+
| | ಈ ಕೆಳಗಿನ ಕೋಡ್, ಸಂಖ್ಯೆಗಳ ವರ್ಗವನ್ನು ಪ್ರದರ್ಶಿಸುತ್ತದೆ.
|-
+
|-
 
|04:44
 
|04:44
| | ನಾವು '''for loop''' ಅನ್ನು ವಿವರಿಸಲು ಸ್ವಲ್ಪ ಜಾಸ್ತಿ ಸಮಯವನ್ನು ತೆಗೆದುಕೊಂಡಿದ್ದೇವೆ.
+
| | ನಾವು '''for''' ಲೂಪ್ ಅನ್ನು ವಿವರಿಸಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇವೆ.
 
|-
 
|-
 
| 04:48
 
| 04:48
| | ಈಗ '''while loops''' ಅನ್ನು ನೋಡೋಣ.
+
| | ಈಗ ನಾವು '''while''' ಲೂಪ್ ಅನ್ನು ನೋಡೋಣ.
 
|-
 
|-
 
| 04:50
 
| 04:50
| | '''while''' ಸ್ಟೇಟ್ಮೆಂಟ್ ಬೂಲಿಯನ್ ಎಕ್ಸ್ಪ್ರೆಶನ್ '''true''' ಆಗಿದ್ದಾಗ '''loop''' ಅನ್ನು ಎಕ್ಸಿಕ್ಯೂಟ್ ಮಾಡಲು ಅವಕಾಶಮಾಡಿಕೊಡುತ್ತದೆ.  
+
| | '''while''' ಸ್ಟೇಟ್ಮೆಂಟ್, ಬೂಲಿಯನ್ ಎಕ್ಸ್ಪ್ರೆಶನ್ '''true''' ಆಗಿದ್ದಾಗ, ಒಂದು ಲೂಪ್ ಅನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.  
 
|-
 
|-
 
| 04:55
 
| 04:55
| | '''loop''' ಪ್ರಾರಂಭದಲ್ಲಿ , ಎಕ್ಸ್ಪ್ರೆಶನ್  '''true''' ಆಗಿದ್ದರೆ,
+
| | ಲೂಪ್ ಆರಂಭದಲ್ಲಿ, ಎಕ್ಸ್ಪ್ರೆಶನ್  '''true''' ಎಂದಿದ್ದರೆ,
 
|-
 
|-
 
| 04:58
 
| 04:58
| | '''while loop''' ನ ಒಳಗಿರುವ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
+
| | '''while''' ಲೂಪ್ ನ ಒಳಗಿರುವ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
|-
+
|-
 
| 05:02
 
| 05:02
| | ಪ್ರೊಗ್ರಾಂ ಅನ್ನು ಸರಿಯಾಗಿ ಬರೆದಿದ್ದರೆ, ಎಕ್ಸ್ಪ್ರೆಶನ್ '''false''' ಆಗುತ್ತದೆ ಮತ್ತು '''loop''' ಕೊನೆಗೊಳ್ಳುತ್ತದೆ.
+
| | ಪ್ರೊಗ್ರಾಂ ಅನ್ನು ಸರಿಯಾಗಿ ಬರೆದಿದ್ದರೆ, ಎಕ್ಸ್ಪ್ರೆಶನ್, '''false''' ಎಂದು ಆಗುತ್ತದೆ ಮತ್ತು ಲೂಪ್ ಕೊನೆಗೊಳ್ಳುತ್ತದೆ.
 
|-
 
|-
 
| 05:08
 
| 05:08
|| ಈಗ '''while loop''' ಒಂದು ಉದಾಹರಣೆಯನ್ನು ನೋಡೋಣ :
+
|| ಈಗ '''while''' ಲೂಪ್ ಗಾಗಿ ಒಂದು ಉದಾಹರಣೆಯನ್ನು ನೋಡೋಣ:
 
|-
 
|-
 
|05:15
 
|05:15
| | 'i', ವ್ಯಾಲ್ಯೂ 1 ರಿಂದ 6 ರವರೆಗೆ ಡಿಸ್ಪ್ಲೇ ಆಗುತ್ತದೆ.
+
| | 1 ರಿಂದ 6 ರವರೆಗಿನ 'i' ನ ವ್ಯಾಲ್ಯೂಗಳು ಡಿಸ್ಪ್ಲೇ ಆಗುತ್ತವೆ.
 
|-
 
|-
 
|05:19
 
|05:19
|| '''while loop''' ನಲ್ಲಿ  '''Break''' ಮತ್ತು '''continue''' ಸ್ಟೇಟ್ಮೆಂಟ್ ಗಳು ನಾವು '''for loop''' ನಲ್ಲಿ ವಿವರಿಸಿದಂತೆ ಕೆಲಸ ಮಾಡುತ್ತದೆ. '''break''' ಸ್ಟೇಟ್ಮೆಂಟ್ ಅನ್ನು ನೋಡೋಣ:
+
|| '''Break''' ಮತ್ತು '''continue''' ಸ್ಟೇಟ್ಮೆಂಟ್ ಗಳು, '''for''' ಲೂಪ್ ನಲ್ಲಿ ಮಾಡಿದಂತೆಯೇ '''while''' ಲೂಪ್ ನಲ್ಲಿ ಸಹ ಕೆಲಸ ಮಾಡುತ್ತವೆ. '''break''' ಸ್ಟೇಟ್ಮೆಂಟ್ ಅನ್ನು ಬಳಸಿ ಇದನ್ನು ನಾವು ಮಾಡಿತೋರಿಸುತ್ತೇವೆ.
 
|-
 
|-
 
|05:33
 
|05:33
| | 'i' ನ ವ್ಯಾಲ್ಯೂ ವು 3 ಆದಾಗ, ಪ್ರೋಗ್ರಾಂ '''loop''' ಅನ್ನು ಎಕ್ಸಿಟ್ ಮಾಡುತ್ತದೆ. '''break''' ಸ್ಟೇಟ್ಮೆಂಟ್ ಗೆ ಧನ್ಯವಾದಗಳು.
+
| | 'i' ನ ವ್ಯಾಲ್ಯೂ 3 ಎಂದು ಆದಾಗ, ಪ್ರೋಗ್ರಾಂ ಲೂಪ್ ಅನ್ನು ಎಕ್ಸಿಟ್ ಮಾಡುತ್ತದೆ. '''break''' ಸ್ಟೇಟ್ಮೆಂಟ್ ಗೆ ಧನ್ಯವಾದಗಳು.
 
|-
 
|-
 
| 05:39
 
| 05:39
|| ನೀವು '''while loop''' ನಲ್ಲಿ '''continue''' ಸ್ಟೇಟ್ಮೆಂಟ್ ಅನ್ನು ಬಳಸಲು ಪ್ರಯತ್ನಿಸಬಹುದು.
+
|| ನೀವು '''while loop''' ನಲ್ಲಿ, '''continue''' ಸ್ಟೇಟ್ಮೆಂಟ್ ಗಾಗಿ ಸಹ ಈ ಉದಾಹರಣೆಯನ್ನು ಬಳಸಲು ಪ್ರಯತ್ನಿಸಬಹುದು.
 
|-
 
|-
 
| 05:44
 
| 05:44
| | ಇಲ್ಲಿಗೆ ಸೈಲ್ಯಾಬ್ ಅನ್ನು ಬಳಸಿ  '''iterative calculations''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
+
| | ಇಲ್ಲಿಗೆ ಸೈಲ್ಯಾಬ್ ಅನ್ನು ಬಳಸಿ, '''iterative calculations''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
 
|-
 
|-
 
| 05:50
 
| 05:50
|| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
+
|| 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 05:57
 
| 05:57
 
| | ಇದರ ಕುರಿತು ಹೆಚ್ಚಿನ ವಿವರಗಳು : [http://spoken-tutorial.org/NMEICT-Intro] ಲಿಂಕ್ ನಲ್ಲಿ ದೊರೆಯುತ್ತದೆ
 
| | ಇದರ ಕುರಿತು ಹೆಚ್ಚಿನ ವಿವರಗಳು : [http://spoken-tutorial.org/NMEICT-Intro] ಲಿಂಕ್ ನಲ್ಲಿ ದೊರೆಯುತ್ತದೆ
 
 
|-
 
|-
 
| 06:00
 
| 06:00
 
| | ಧನ್ಯವಾದಗಳು.
 
| | ಧನ್ಯವಾದಗಳು.
 
|}
 
|}

Revision as of 15:29, 21 September 2017


Time Narration
00:01 Scilab (ಸೈಲ್ಯಾಬ್ ) ನ iterative calculations ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:07 ನಾನು Mac operating system ನಲ್ಲಿ Scilab ಆವೃತ್ತಿ 5.2 ಅನ್ನು ಉಪಯೋಗಿಸುತ್ತಿದ್ದೇನೆ. (transliteration)
00:11 ಆದರೆ ಈ ಕ್ಯಾಲ್ಕ್ಯುಲೇಷನ್ ಗಳು (translate) ಇತರ ಆವೃತ್ತಿಗಳಲ್ಲಿ ಕೆಲಸ ಮಾಡಬೇಕು ಮತ್ತು Linux ಮತ್ತು Windows ಗಳಲ್ಲಿ ರನ್ ಆಗುವ ಸೈಲ್ಯಾಬ್ ನಲ್ಲಿ ಸಹ ಕೆಲಸ ಮಾಡಬೇಕು.
00:17 ನಾನು 'iteration.sce' ಎಂಬ ಫೈಲ್ ನಲ್ಲಿ ಲಭ್ಯವಿರುವ ಕೋಡ್ ಅನ್ನು ಬಳಸುವೆನು.
00:22 ನಾನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈ ಫೈಲ್ ಅನ್ನು ಓಪನ್ ಮಾಡಿದ್ದೇನೆ. ನಾನು ಇದನ್ನು ಕೇವಲ ಎಡಿಟರ್ ಆಗಿ ಬಳಸಬೇಕೆಂದಿದ್ದೇನೆ.
00:29 ನಾವು ಕೋಲನ್ ಆಪರೇಟರ್ ಅನ್ನು ಬಳಸಿ ಒಂದು ವೆಕ್ಟರ್ ಅನ್ನು ಕ್ರಿಯೇಟ್ ಮಾಡೋಣ. 'i' is equal to 1 colon 5,
00:38 ಇದು, ಇನ್ಕ್ರಿಮೆಂಟ್ 1 ಅನ್ನು ಹೊಂದಿರುವ, 1 ರಿಂದ 5 ರವರೆಗಿನ ಒಂದು ವೆಕ್ಟರ್ ಅನ್ನು ಕ್ರಿಯೇಟ್ ಮಾಡುತ್ತದೆ.
00:42 ಈ ಕಮಾಂಡ್ ನಲ್ಲಿ, 'i' is equal to 1 colon 2 colon 5.
00:51 ಮಧ್ಯದ ಆರ್ಗ್ಯುಮೆಂಟ್ ಆಗಿರುವ 2, ಇನ್ಕ್ರಿಮೆಂಟ್ ಅನ್ನು ಸೂಚಿಸುತ್ತದೆ.
00:56 1- ಇದು ವೆಕ್ಟರ್ ಪ್ರಾರಂಭವಾಗುವ ಮೊದಲ ಆರ್ಗ್ಯುಮೆಂಟ್. 'i', 5 ಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ.
01:01 ಆದರೆ ಇದು 5 ಕ್ಕೆ ಸಮವಾಗಿರಬಹುದು.
01:04 ಗಮನಿಸಿ: ಕೊನೆಯ ಆರ್ಗ್ಯುಮೆಂಟ್ ಅನ್ನು 6 ಎಂದು ಬದಲಿಸಿದರೂ ಫಲಿತಾಂಶವು ಇದೇ ಆಗಿರುತ್ತದೆ.
01:09 ಇದು ಏಕೆ ಎಂದು ವಿವರಿಸುವುದು ಕಷ್ಟವಿಲ್ಲ.
01:13 ಇದು ಏಕೆ ಹೀಗಾಗುತ್ತದೆ ಎಂದು ಯೋಚಿಸಬಲ್ಲಿರಾ?
01:15 ಈಗ, ಪುನರಾವರ್ತಿತ ಲೆಕ್ಕಗಳನ್ನು (iterative calculations) ಮಾಡಲು, for ಸ್ಟೇಟ್ಮೆಂಟ್ ನ ಬಳಕೆಯನ್ನು ನಾವು ಮಾಡಿತೋರಿಸುವೆವು.
01:22 'for i is equal to 1 colon 2 colon 7 disp i end ಆಫ್ for ಲೂಪ್'.
01:28 ನಾನು ಇದನ್ನು ಕಟ್ ಮಾಡಿ ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ.
01:34 ಈ ಕೋಡ್, ನಾವು ಲೂಪ್ ನಲ್ಲಿ ಇರುವವರೆಗೆ 'i' ಅನ್ನು ಪ್ರಿಂಟ್ ಮಾಡುತ್ತದೆ.
01:37 disp ಕಮಾಂಡ್ ನಿಂದಾಗಿ, ಡಿಸ್ಪ್ಲೇ ಆಗುತ್ತದೆ ಮತ್ತು ಪಾಸ್ ಮಾಡಲಾದ ಅರ್ಗ್ಯುಮೆಂಟ್, ಡಿಸ್ಪ್ಲೇ ಆಗುತ್ತದೆ.
01:42 for ಲೂಪ್ ಅನ್ನು ಇಂಟೀಜರ್ ವ್ಯಾಲ್ಯೂ ಗಳಿಗೆ (ಪೂರ್ಣಾಂಕ) ಬಳಸಲಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.
01:45 ಈ ಉದಾಹರಣೆಯಲ್ಲಿ 1, 3, 5 ಮತ್ತು 7 ಈ ನಾಲ್ಕು ಇಂಟೀಜರ್ ವ್ಯಾಲ್ಯೂಗಳು ಡಿಸ್ಪ್ಲೇ ಆಗಿವೆ.
01:50 ಎಷ್ಟು ಸಲ ಇಟರೇಶನ್ ಆಗಿದೆ ಎನ್ನುವುದನ್ನು for ಲೂಪ್ ನಲ್ಲಿ priori (ಪ್ರಿಯೊರಿ) ಎಂದು ಕರೆಯುತ್ತಾರೆ.
01:56 ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ, ನಾವು ಡಿಫಾಲ್ಟ್ ಇನ್ಕ್ರಿಮೆಂಟ್ 1 ಅನ್ನೇ ಬಳಸುವೆವು.
02:01 ಈಗ ನಾವು 'i' ಯನ್ನು 1 ರಿಂದ 5 ರವರೆಗೆ ಡಿಸ್ಪ್ಲೇ ಮಾಡುವ ಒಂದು ಲೂಪ್ ನೊಂದಿಗೆ ಪ್ರಾರಂಭಿಸೋಣ.
02:10 break ಸ್ಟೇಟ್ಮೆಂಟ್ ಅನ್ನು ಸೇರಿಸುವುದರ ಮೂಲಕ, ನಾವು ಈ ಕೋಡ್ ಅನ್ನು ಬದಲಾಯಿಸೋಣ.
02:18 'i' ಕೇವಲ 2 ರವರೆಗೆ ಮಾತ್ರ ಡಿಸ್ಪ್ಲೇ ಆಗಿರುವುದನ್ನು ಗಮನಿಸಿ.
02:22 'i' ನ ಕೊನೆಯ ವ್ಯಾಲ್ಯು ಆಗಿರುವ 5 ರವರೆಗೆ ಇಟರೇಶನ್ ಅನ್ನು ಮಾಡಲಾಗಿಲ್ಲ.
02:27 'i' is equal to 2 ಆದಾಗ, ಮೊದಲ ಬಾರಿಗೆ if ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:30 break ಕಮಾಂಡ್, ಲೂಪ್ ಅನ್ನು ಕೊನೆಗೊಳಿಸುತ್ತದೆ.
02:34 ಕೆಲವು ಮಧ್ಯಂತರ ಷರತ್ತುಗಳು ಪೂರೈಸಿದಾಗ ನಾವು ಲೂಪ್ ನಿಂದ ಹೊರಬರಲು ಬಯಸಿದರೆ, ಆಗ ನಾವು break ಸ್ಟೇಟ್ಮೆಂಟ್ ಅನ್ನು ಬಳಸಬಹುದು.
02:40 ಗಮನಿಸಿ, "i is equal to 2" ಸ್ಟೇಟ್ ಮೆಂಟ್, "ಇಕ್ವಲ್ ಟು" ಚಿಹ್ನೆಯನ್ನು ಎರಡು ಬಾರಿ ಬಳಸಿದೆ.
02:45 ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, ಇದು ಸಮಾನತೆಯನ್ನು ಹೋಲಿಕೆ ಮಾಡುವ ವಿಧಾನವಾಗಿದೆ.
02:50 ಈ ಹೋಲಿಕೆಯ ಸ್ಟೇಟ್ಮೆಂಟ್ ನ ಫಲಿತಾಂಶವು Boolean: true ಅಥವಾ false ಎಂದು ಆಗಿರುತ್ತದೆ.
02:56 ಇಲ್ಲಿ ನಾವು continue ಸ್ಟೇಟ್ಮೆಂಟ್ ಅನ್ನು ಸೇರಿಸೋಣ, ಪೇಸ್ಟ್ ಮಾಡಿ, Enter ಅನ್ನು ಒತ್ತಿ.
03:06 ಇದರಿಂದ, 'i' ಕೇವಲ 4 ಮತ್ತು 5 ಕ್ಕೆ ಮಾತ್ರ ಡಿಸ್ಪ್ಲೇ ಆಗುತ್ತದೆ.
03:10 ಏಕೆಂದರೆ, “'i' less than or equal to 3” ಎಂಬ ಸ್ಟೇಟ್ಮೆಂಟ್ ಗೆ ಅನುಸಾರವಾಗಿ, 'i', 3 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಏನೂ ಆಗುವದಿಲ್ಲ.
03:18 continue ಸ್ಟೇಟ್ಮೆಂಟ್, ಲೂಪ್ ನಲ್ಲಿ ಉಳಿದ ಭಾಗವನ್ನು ಬಿಟ್ಟು ಪ್ರೊಗ್ರಾಂ, ಮುಂದೆ ಹೋಗುವಂತೆ ಮಾಡುತ್ತದೆ.
03:22 ಆದಾಗ್ಯೂ ಇದು break ಸ್ಟೇಟ್ಮೆಂಟ್ ನಂತೆ, ಲೂಪ್ ಅನ್ನು ಎಕ್ಸಿಟ್ ಮಾಡುವುದಿಲ್ಲ.
03:25 ಪ್ಯಾರಾಮೀಟರ್ 'i' ಇನ್ಕ್ರಿಮೆಂಟ್ ಆಗುತ್ತದೆ ಮತ್ತು ಲೂಪ್ ನ ಎಲ್ಲ ಕ್ಯಾಲ್ಕ್ಯುಲೇಷನ್ ಗಳನ್ನು 'i' ನ ಹೊಸ ವ್ಯಾಲ್ಯೂ ಗೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
03:32 ಈಗ ಒಂದು ಚಿಕ್ಕ ವಿರಾಮವನ್ನು ತೆಗೆದುಕೊಂಡು, 'less than or equal to' (<=) ಆಪರೇಟರ್ ಗೆ 'help' ಅನ್ನು ಹೇಗೆ ಪಡೆಯುವುದು ಎಂದು ನೋಡೋಣ.
03:38 ನಾವು 'help' ನೊಂದಿಗೆ 'ಲೆಸ್ ದ್ಯಾನ್ ಆರ್ ಇಕ್ವಲ್ ಟು' ಚಿಹ್ನೆಯನ್ನು ಟೈಪ್ ಮಾಡೋಣ.
03:46 ಇದು ಸೈಲ್ಯಾಬ್ ನ Help Browser ಅನ್ನು ತೆರೆಯುತ್ತದೆ.
03:51 less ಎಂಬ ಆಯ್ಕೆಯಡಿಯಲ್ಲಿ, ಈ ಹೆಲ್ಪ್ ಇರುವುದನ್ನು ನಾವು ನೋಡಬಹುದು.
03:56 ಹೀಗಾಗಿ, ಈಗ ಇದನ್ನು ಕ್ಲೋಸ್ ಮಾಡಿದ ನಂತರ ನಾವು help less ಎಂದು ಟೈಪ್ ಮಾಡುತ್ತೇವೆ.
04:06 ನಮಗೆ ಬೇಕಾದ help ಸಲಹೆಗಳನ್ನು ಇಲ್ಲಿ ನೋಡಬಹುದು. ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
04:11 ಸೈಲ್ಯಾಬ್ ನಲ್ಲಿ for ಸ್ಟೇಟ್ಮೆಂಟ್, ಉಳಿದ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಇರುವುದಕ್ಕಿಂತ ಬಲಶಾಲಿಯಾಗಿದೆ.
04:16 ಉದಾಹರಣೆಗೆ, ಒಂದು vector ನಲ್ಲಿ loop ಅನ್ನು ಬಳಸೋಣ:
04:24 ಈ ಸ್ಕ್ರಿಪ್ಟ್, 'v' ಯ ಎಲ್ಲ ವ್ಯಾಲ್ಯೂಗಳನ್ನು ಡಿಸ್ಪ್ಲೇ ಮಾಡುತ್ತದೆ.
04:28 ಇಲ್ಲಿಯವರೆಗೆ ನಾವು ಕೇವಲ ವೇರಿಯೇಬಲ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ.
04:32 ನಾವು ಕ್ಯಾಲ್ಕ್ಯುಲೇಷನ್ ನ ಉತ್ತರವನ್ನು ಕೂಡ ಪ್ರದರ್ಶಿಸಬಹುದು.
04:35 ಈ ಕೆಳಗಿನ ಕೋಡ್, ಸಂಖ್ಯೆಗಳ ವರ್ಗವನ್ನು ಪ್ರದರ್ಶಿಸುತ್ತದೆ.
04:44 ನಾವು for ಲೂಪ್ ಅನ್ನು ವಿವರಿಸಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇವೆ.
04:48 ಈಗ ನಾವು while ಲೂಪ್ ಅನ್ನು ನೋಡೋಣ.
04:50 while ಸ್ಟೇಟ್ಮೆಂಟ್, ಬೂಲಿಯನ್ ಎಕ್ಸ್ಪ್ರೆಶನ್ true ಆಗಿದ್ದಾಗ, ಒಂದು ಲೂಪ್ ಅನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.
04:55 ಲೂಪ್ ನ ಆರಂಭದಲ್ಲಿ, ಎಕ್ಸ್ಪ್ರೆಶನ್ true ಎಂದಿದ್ದರೆ,
04:58 while ಲೂಪ್ ನ ಒಳಗಿರುವ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
05:02 ಪ್ರೊಗ್ರಾಂ ಅನ್ನು ಸರಿಯಾಗಿ ಬರೆದಿದ್ದರೆ, ಎಕ್ಸ್ಪ್ರೆಶನ್, false ಎಂದು ಆಗುತ್ತದೆ ಮತ್ತು ಲೂಪ್ ಕೊನೆಗೊಳ್ಳುತ್ತದೆ.
05:08 ಈಗ while ಲೂಪ್ ಗಾಗಿ ಒಂದು ಉದಾಹರಣೆಯನ್ನು ನೋಡೋಣ:
05:15 1 ರಿಂದ 6 ರವರೆಗಿನ 'i' ನ ವ್ಯಾಲ್ಯೂಗಳು ಡಿಸ್ಪ್ಲೇ ಆಗುತ್ತವೆ.
05:19 Break ಮತ್ತು continue ಸ್ಟೇಟ್ಮೆಂಟ್ ಗಳು, for ಲೂಪ್ ನಲ್ಲಿ ಮಾಡಿದಂತೆಯೇ while ಲೂಪ್ ನಲ್ಲಿ ಸಹ ಕೆಲಸ ಮಾಡುತ್ತವೆ. break ಸ್ಟೇಟ್ಮೆಂಟ್ ಅನ್ನು ಬಳಸಿ ಇದನ್ನು ನಾವು ಮಾಡಿತೋರಿಸುತ್ತೇವೆ.
05:33 'i' ನ ವ್ಯಾಲ್ಯೂ 3 ಎಂದು ಆದಾಗ, ಪ್ರೋಗ್ರಾಂ ಲೂಪ್ ಅನ್ನು ಎಕ್ಸಿಟ್ ಮಾಡುತ್ತದೆ. break ಸ್ಟೇಟ್ಮೆಂಟ್ ಗೆ ಧನ್ಯವಾದಗಳು.
05:39 ನೀವು while loop ನಲ್ಲಿ, continue ಸ್ಟೇಟ್ಮೆಂಟ್ ಗಾಗಿ ಸಹ ಈ ಉದಾಹರಣೆಯನ್ನು ಬಳಸಲು ಪ್ರಯತ್ನಿಸಬಹುದು.
05:44 ಇಲ್ಲಿಗೆ ಸೈಲ್ಯಾಬ್ ಅನ್ನು ಬಳಸಿ, iterative calculations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
05:50 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
05:57 ಇದರ ಕುರಿತು ಹೆಚ್ಚಿನ ವಿವರಗಳು : [1] ಲಿಂಕ್ ನಲ್ಲಿ ದೊರೆಯುತ್ತದೆ
06:00 ಧನ್ಯವಾದಗಳು.

Contributors and Content Editors

Anjana310312, Sandhya.np14