Difference between revisions of "Linux/C3/The-sed-command/Kannada"
From Script | Spoken-Tutorial
(One intermediate revision by the same user not shown) | |||
Line 7: | Line 7: | ||
|- | |- | ||
| 00:01 | | 00:01 | ||
− | | '''sed''' ಎಂದರೆ ''stream editor''' ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | + | | '''sed''' ಎಂದರೆ '''stream editor''' ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
Line 350: | Line 350: | ||
|- | |- | ||
| 07:52 | | 07:52 | ||
− | | ಟೈಪ್: '''sed''' space '''-n''' space '''-e''' space (within single quotes) (front slash) '''‘/electronics/w''' space '''electro.txt’''' after the single quotes space '''-e''' space (within single quotes) (front slash) '''‘/civil/w''' space '''civil.txt’''' after the single quote space '''seddemo.txt ''' | + | | ಟೈಪ್ ಮಾಡಿ : '''sed''' space '''-n''' space '''-e''' space (within single quotes) (front slash) '''‘/electronics/w''' space '''electro.txt’''' after the single quotes space '''-e''' space (within single quotes) (front slash) '''‘/civil/w''' space '''civil.txt’''' after the single quote space '''seddemo.txt ''' |
|- | |- | ||
Line 382: | Line 382: | ||
|- | |- | ||
| 08:58 | | 08:58 | ||
− | | ಟೈಪ್: '''cat''' space ''' civil.txt''' | + | | ಇದ್ದಕೆ ಟೈಪ್ ಮಾಡಿರಿ: '''cat''' space ''' civil.txt''' |
|- | |- |
Latest revision as of 17:39, 5 September 2017
Time | Narration |
00:01 | sed ಎಂದರೆ stream editor ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು sed ಕಮಾಂಡ ನ ಬಳಕೆಯನ್ನು |
00:11 | ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು |
00:16 | Ubuntu Linux OS 12.04 ನೇ ಆವೃತ್ತಿ ಮತ್ತು GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:26 | ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, GNU bash 4 ನೆಯ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ. |
00:34 | ಪೂರ್ವಾಪೇಕ್ಷಿತವಾಗಿ: |
00:36 | ನೀವು “Linux Terminal” ಬಳಕೆಯನ್ನು ತಿಳಿದಿರಬೇಕು. |
00:39 | ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ: |
00:45 | sed ನ ಪರಿಚಯದೊಂದಿಗೆ ನಾವು ಆರಂಭಿಸೋಣ: |
00:48 | sed, ಇದು ಒಂದು stream editor ಆಗಿದೆ . |
00:51 | sed , ಫೈಲ್ ನ ನಿರ್ದಿಷ್ಟ ಸ್ಥಳಗಳಲ್ಲಿ ಟೆಕ್ಸ್ಟ್ ಗಳ ಕೆಲವು ಪ್ಯಾಟರ್ನ್ ಗಳನ್ನು ಹುಡುಕುತ್ತದೆ. |
00:58 | ಕೆಲವು ಡಿಸ್ಪ್ಲೇ ಅಥವಾ ಹೊಂದಿಕೆಯಾಗುವ ಟೆಕ್ಸ್ಟ್ ನಲ್ಲಿ, |
01:02 | ಇದು ಇನ್ಸರ್ಶನ, ಸಬ್ಸ್ಟಿಟ್ಯೂಷನ್ ಮತ್ತು ಡೀಲಿಷನ್ ಮುಂತಾದ ಎಡಿಟಿಂಗ್ ಪಂಕ್ಷನ್ ಗಳನ್ನು ಮಾಡುತ್ತದೆ . |
01:10 | ನಾವು ಕೆಲವು ಉದಾಹರಣೆಗಳೊಂದಿಗೆ ಪ್ರಾರಂಭಿಸೋಣ. |
01:13 | sed' ಕಮಾಂಡ್ ಅನ್ನು ಬಳಸಿ, ಪ್ರಿಂಟ್ ಮಾಡುವುದನ್ನು ,ನಾವು ನೋಡೋಣ. |
01:19 | home directory ಯಲ್ಲಿ 'seddemo.txt' ಎಂಬ ಹೆಸರಿನ ಫೈಲ್ ಅನ್ನು ನಾನು ಹೊಂದಿದ್ದೇನೆ. |
01:24 | ಅದರ ಕಂಟೆಂಟ್ಸಗಳನ್ನು ನೋಡೋಣ. |
01:26 | ಈ ಫೈಲ್, roll no, name, stream, marks, pass or fail ಮತ್ತು stipend amount ಗಳಂತಹ ಹಲವು ನಮೂದನೆಗಳನ್ನು ಹೊಂದಿದೆ. |
01:39 | ಈಗ, ನಾವು ಫೈಲ್ ನ ಎರಡನೆಯ ಸಾಲನ್ನು ಪ್ರಿಂಟ್ ಮಾಡಬೇಕೆಂದರೆ, |
01:44 | ನಾವು ಟರ್ಮಿನಲ್ ಅನ್ನು ತೆರೆಯಬೇಕು. ಇದಕ್ಕಾಗಿ, ಕೀಬೋರ್ಡ್ ನಲ್ಲಿ Ctrl + Alt ಮತ್ತು T ಕೀಗಳನ್ನು ಏಕಕಾಲದಲ್ಲಿ ಒತ್ತಿರಿ. |
01:53 | ಈಗ ಟೈಪ್ ಮಾಡಿ: |
01:55 | sed space within single quotes ‘2p’ after the single quotes space seddemo.txt |
02:03 | Enter ಅನ್ನು ಒತ್ತಿರಿ. |
02:06 | 2 ಇಲ್ಲಿ, ಎರಡನೆಯ ಸಾಲಿನ ಸ್ಥಳವನ್ನು ಸೂಚಿಸುತ್ತದೆ. |
02:11 | p , ಯು ಪ್ರಿಂಟ್ ಕ್ರಿಯೆಯನ್ನು ಸೂಚಿಸುತ್ತದೆ . |
02:16 | ಈಗ ಔಟ್ಪುಟ್ ಅನ್ನು ನೋಡಿ. |
02:18 | ಇದು ಸಂಪೂರ್ಣ ಫೈಲ್ ಅನ್ನು ತೋರಿಸುತ್ತದೆ. ಆದರೆ ಎರಡನೆಯ ಸಾಲು ಮಾತ್ರ ಎರಡು ಬಾರಿ ಪ್ರಿಂಟ್ ಆಗಿದೆ . |
02:25 | ಇದು p ಕ್ರಿಯೆಯ ,ಡೀಫಾಲ್ಟ್ ವರ್ತನೆಯಾಗಿದೆ. |
02:29 | ಎರಡನೇ ಸಾಲನ್ನು ಮಾತ್ರ ಪ್ರಿಂಟ್ ಮಾಡಲು , |
02:31 | ಹೀಗೆ ಟೈಪ್ ಮಾಡಿ : |
02:33 | sed space -n space (Within single quotes) 2p after the single quotes space seddemo.txt |
02:44 | Enter ಅನ್ನು ಒತ್ತಿರಿ. |
02:46 | ಎರಡನೇಯ ಸಾಲು ಮಾತ್ರ, ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತೆವೆ. |
02:51 | -n, ‘silent mode’ ಅನ್ನು ಪ್ರತಿನಿಧಿಸುತ್ತದೆ. ಇದು ಅನಗತ್ಯ ಔಟ್ಪುಟ್ ಅನ್ನು ತಡೆಹಿಡಿಯುತ್ತದೆ. |
02:58 | ನಮಗೆ ಎಡಿಟ್ ಅಥವಾ ಡಿಸ್ಪ್ಲೇ ಮಾಡಬೇಕಾಗಿರುವ stream ನಲ್ಲಿಯ ಲೋಕೇಶನ್ ಅನ್ನು ಕೊಡುತ್ತೇವೆ. |
03:03 | ನಾವು ಎರಡನೇಯ ಸಾಲನ್ನು ಆಯ್ಕೆಮಾಡಲು ಬಯಸುತ್ತೇವೆ. |
03:07 | p, ಇದು ನಾವು ತೆಗೆದುಕೊಳ್ಳಲು ಬಯಸುವ ಕ್ರಮವನ್ನು ಎಂದರೆ ಎರಡನೆಯ ಸಾಲನ್ನು ಪ್ರಿಂಟ್ ಮಾಡುವುದನ್ನು ಸೂಚಿಸುತ್ತದೆ. |
03:12 | ಮತ್ತು seddemo.txt ಎಂಬುದು ಫೈಲ್ ನ್ ಹೆಸರು ಆಗಿದೆ. |
03:18 | ಇದು sed command ನ ಸಿಂಟ್ಯಾಕ್ಸ್ ಆಗಿದೆ. |
03:21 | ಈಗ ನಾವು ಫೈಲ್ ನ ಕೊನೆಯ ಲೈನ್ ಅನ್ನು ಪ್ರಿಂಟ್ ಮಾಡೋಣ. |
03:26 | ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. |
03:29 | ಈಗ ಟೈಪ್ ಮಾಡಿ : |
03:32 | sed space -n space within single quotes (dollar) $p after the single quotes space seddemo.txt |
03:42 | Enter ಅನ್ನು ಒತ್ತಿರಿ. ಕೊನೆಯ ಸಾಲು, ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತೇವೆ. |
03:49 | ನಾವು ಟೆಕ್ಸ್ಟ್- ಎಡಿಟರ್ ಗೆ ಹಿಂತಿರುಗೋಣ. |
03:51 | ನಮಗೆ 3 ರಿಂದ 6 ನೇಯ ನಮೂದುಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
03:57 | ಇದಕ್ಕಾಗಿ, ನಾವು ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡುವೆವು : |
04:00 | sed space -n space within single quotes 3 (comma) ,6p’ space seddemo.txt |
04:14 | Enter ಅನ್ನು ಒತ್ತಿರಿ. |
04:16 | ಮೂರನೆಯ ಸಾಲಿನಿಂದ ಆರನೇ ಸಾಲಿನವರಗೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲಾಗಿದೆ. |
04:21 | ಯಾವುದೇ ಕ್ರಿಯೆಯ ಮೊದಲು (!) (exclamation) ಚಿಹ್ನೆಯನ್ನು ಬಳಸಿ, ಆ ಕ್ರಿಯೆಯನ್ನು ರಿವರ್ಸ ಮಾಡಬಹುದು. |
04:28 | ಒಂದು ವೇಳೆ, ನಾವು 3 ರಿಂದ 6 ರ ಹೊರತುಪಡಿಸಿ ಎಲ್ಲಾ ಸಾಲುಗಳನ್ನು ಪ್ರಿಂಟ್ ಮಾಡಬೇಕೆಂದರೆ , ಹೀಗೆ ಟೈಪ್ ಮಾಡುತ್ತೇವೆ:
sed space -n space within single quotes ‘3 (comma) ,6 (exclamation mark) !p |
04:44 | after the single quotes space seddemo.txt |
04:51 | Enter ಅನ್ನು ಒತ್ತಿರಿ. |
04:53 | ಔಟ್ಪುಟ್ ಅನ್ನು ತೋರಿಸಲಾಗಿದೆ . |
04:56 | ನಾವು ಸ್ಲೈಡ್ ಗಳಿಗೆ ಹಿಂತಿರೋಗೋಣ. |
04:58 | Line addressing ಮತ್ತುcontext addressing. |
05:03 | ಇಲ್ಲಿಯವರೆಗೆ, ನಾವು ಕ್ರಿಯೆಯನ್ನು ತೆಗೆದುಕೊಳ್ಳಬೇಕಾದ ಸಾಲುಗಳನ್ನು ಫೈಲ್ನಲ್ಲಿ ಸೂಚಿಸಿದ್ದೇವೆ . |
05:09 | ಇದನ್ನು ಲೈನ್ ಸಂಖ್ಯೆಗಳಿಂದ ಸೂಚಿಸಲಾದ ಅಡ್ರೆಸ್ |
05:12 | ಅರ್ಥಾತ್ line addressingಎಂದು ಕರೆಯಲಾಗುತ್ತದೆ. |
05:15 | ಇದು ಒಂದು ರೀತಿಯ ಅಡ್ರೆಸ್ಸಿಂಗ್ ಮಾಡುವ ವಿಧಾನವಾಗಿದೆ. |
05:18 | "context adressing " ಇದು, ಒಂದು ನಿರ್ದಿಷ್ಟ ವಿಷಯ ಅಥವಾ ಶಬ್ದವನ್ನು ಹೊಂದಿರುವ ಸಾಲುಗಳನ್ನು |
05:22 | ಅಡ್ರೆಸ್ ಮಾಡುವ ಇನ್ನೊಂದು ವಿಧಾನ ಆಗಿದೆ. |
05:28 | ಒಂದು ನಿರ್ದಿಷ್ಟ ಪದವನ್ನು ಹೊಂದಿರುವ ಸಾಲುಗಳಲ್ಲಿ, ಕ್ರಿಯೆಗಳನ್ನು ತೆಗೆದುಕೊಳ್ಳಲು ನಾವು context addressing ಅನ್ನು ಬಳಸುತ್ತೇವೆ. |
05:36 | Regular expressions ಗಳನ್ನು ಸಹ ನಾವು ಬಳಸಬಹುದು. |
05:39 | ನಾವು ಒಂದು ಉದಾಹರಣೆಯನ್ನು ನೋಡೋಣ. |
05:42 | ನಾವು ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗೋಣ. |
05:44 | ಒಂದು ವೇಳೆ, ನಾವು computers ಎಂಬ ಪದವನ್ನು ಹೊಂದಿರುವ ಸಾಲುಗಳನ್ನು ಪ್ರಿಂಟ್ ಮಾಡಲು ಬಯಸಿದರೆ, |
05:50 | ನಾವು ಟರ್ಮಿನಲ್ಗೆ ಹಿಂತಿರುಗೋಣ. |
05:53 | ಈಗ ಟೈಪ್ ಮಾಡಿ :sed space -n space within single quotes front slash (opening square bracket) [cC] (Closing Square bracket) omputers/p after the single quotesspace seddemo.txt |
06:20 | Enter ಅನ್ನು ಒತ್ತಿರಿ . |
06:23 | "computers" ಎಂಬ ಪದವನ್ನು ಹೊಂದಿರುವ ಸಾಲುಗಳನ್ನು ಇದು ತೋರಿಸುತ್ತದೆ. |
06:28 | ಸ್ಕ್ವೇರ್-ಬ್ರಾಕೆಟ್ಸ್ ಗಳಲ್ಲಿನ ಯಾವುದೇ ಒಂದು ಅಥವಾ ಎರಡೂ ಅಕ್ಷರಗಳನ್ನು ಹೊಂದಿಸಲು, |
06:31 | ನಾವು ಸ್ಕ್ವೇರ್ ಬ್ರಾಕೆಟ್ಸ್ ಗಳಲ್ಲಿ ಪ್ಯಾಟರ್ನ್ ಗಳನ್ನು ಬರೆಯುತ್ತೇವೆ. |
06:36 | ನಮಗೆ ಪ್ಯಾಟರ್ನ್ ಗಳನ್ನು ಹೊಂದಿಸಬೇಕಾಗಿದ್ದರೆ, ಪ್ಯಾಟರ್ನ್ ಅನ್ನು ಫ್ರಂಟ್ ಸ್ಲಾಶ್ಗಳ ನಡುವೆ ಟೈಪ್ ಮಾಡಬೇಕು. |
06:43 | w ಆಯ್ಕೆಯನ್ನು ಬಳಸಿ, ಅದನ್ನು ನಾವು ಫೈಲ್ನಲ್ಲಿ ಪ್ರಿಂಟ್ ಸಹ ಮಾಡಬಹುದು. |
06:50 | ಇದ್ದಕ್ಕಾಗಿ ಟೈಪ್ ಮಾಡಿ : |
06:52 | sed space -n space within single quotes front-slash (opening square bracket) [cC] (closing square bracket) omputers/w space computer_student.txt after the single quotes space seddemo.txt |
07:18 | Enter ಅನ್ನು ಒತ್ತಿರಿ. |
07:21 | ಈಗ ಎಲ್ಲಾ ಸರಿಹೊಂದುವ ಸಾಲುಗಳನ್ನು computer_student.txt ಫೈಲ್ ಗೆ ವರ್ಗಾಯಿಸಲಾಗುತ್ತದೆ. |
07:27 | computer_student ನ ಕಂಟೆಂಟ್ ಅನ್ನು ನಾವು ನೋಡೋಣ. |
07:31 | ಟೈಪ್ ಮಾಡಿ: cat space computer_student.txt |
07:38 | Enter ಅನ್ನು ಒತ್ತಿರಿ. |
07:42 | ನಾವು ನಮೂದುಗಳನ್ನು ನೋಡುತ್ತೇವೆ. ನಾವು ವಿಭಿನ್ನ ಫೈಲ್ಗಳಿಗೆ ಬರೆಯಬಹುದಾದ ಪ್ಯಾಟರ್ನ್ ಗಳನ್ನು ಸಹ ಹೊಂದಬಹುದು. |
07:50 | ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. |
07:52 | ಟೈಪ್ ಮಾಡಿ : sed space -n space -e space (within single quotes) (front slash) ‘/electronics/w space electro.txt’ after the single quotes space -e space (within single quotes) (front slash) ‘/civil/w space civil.txt’ after the single quote space seddemo.txt |
08:24 | Enter ಅನ್ನು ಒತ್ತಿರಿ. |
08:28 | ಇಲ್ಲಿ ಹಲವಾರು ವಿಧಾನಗಳನ್ನು ಸೇರಿಸಲು -e' ಯನ್ನು ಬಳಸಲಾಗುತ್ತದೆ. |
08:34 | ಇದು electro.txt ಮತ್ತು civil.txt ಎಂಬ ಎರಡು ಫೈಲ್ ಗಳನ್ನು ರಚಿಸುತ್ತದೆ. |
08:41 | ಅವುಗಳಲ್ಲಿ ಇರುವುದನ್ನು ನೋಡಲು, ಹೀಗೆ ಟೈಪ್ ಮಾಡಿ: |
08:43 | cat space electro.txt . |
08:49 | ಇದು "electronics" ಎಂಬ ಪದದೊಂದಿಗೆ ಇರುವ ನಮೂದುಗಳನ್ನು ಪ್ರದರ್ಶಿಸುತ್ತದೆ. |
08:54 | ನಾವು civil ಎಂಬ ಫೈಲ್ನಲ್ಲಿ ಇರುವುದನ್ನು ನೋಡೋಣ. |
08:58 | ಇದ್ದಕೆ ಟೈಪ್ ಮಾಡಿರಿ: cat space civil.txt |
09:01 | Enter ಅನ್ನು ಒತ್ತಿರಿ. |
09:03 | ಇದು "civil" ಎಂಬ ಪದವನ್ನು ಹೊಂದಿರುವ ನಮೂದುಗಳನ್ನು ತೋರಿಸುತ್ತದೆ. |
09:08 | ನಾವು ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇನ್ನೂ ಹೆಚ್ಚಿನ ಕಮಾಂಡ್ ಗಳನ್ನು ನೋಡುವೆವು. |
09:12 | ನಾನು ಅದೇ ಪ್ರೋಗ್ರಾಂ ಅನ್ನು ಬಳಸುತ್ತೇನೆ. |
09:14 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:18 | ನಾವು ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
09:20 | ಸಂಕ್ಷಿಪ್ತವಾಗಿ, |
09:22 | ಈ ಟ್ಯುಟೋರಿಯಲ್ ನಲ್ಲಿ, ನಾವು : |
09:25 | sed, ಸೆಡ್ ಅನ್ನು ಬಳಸಿ ಪ್ರಿಂಟ್ ಮಾಡಲು, ಲೈನ್ ಅಡ್ದ್ರೆಸ್ಸಿಂಗ್ ಮತ್ತು |
09:27 | Context ಅಡ್ದ್ರೆಸ್ಸಿಂಗ್ ಇವುಗಳನ್ನು ಕಲಿತಿದ್ದೇವೆ. |
09:30 | ಒಂದು ಅಸೈನ್ಮೆಂಟ್, |
09:32 | ಅದೇ ಟೆಕ್ಸ್ಟ್ ಫೈಲ್ seddemo.txt ಅನ್ನು ಬಳಸಿ, |
09:35 | 6 ರಿಂದ 12 ನೇ ಸಾಲಿನ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿ. |
09:40 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:42 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:46 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:51 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
09:53 | * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:55 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:00 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
10:07 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:11 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:18 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
10:25 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |