Difference between revisions of "Scilab/C2/Vector-Operations/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
Line 18: | Line 18: | ||
|- | |- | ||
| 00:15 | | 00:15 | ||
− | | |* ವೆಕ್ಟರ್ ನ ಮೇಲೆ | + | | |* ವೆಕ್ಟರ್ ನ ಮೇಲೆ ಗಣಿತದ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು |
|- | |- | ||
| 00:23 | | 00:23 | ||
Line 27: | Line 27: | ||
|- | |- | ||
| 00:28 | | 00:28 | ||
− | |* ಮ್ಯಾಟ್ರಿಕ್ಸ್ ನ ಮೇಲೆ | + | |* ಮ್ಯಾಟ್ರಿಕ್ಸ್ ನ ಮೇಲೆ ಗಣಿತದ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು ಸಮರ್ಥರಾಗಿರುತ್ತೀರಿ. |
|- | |- | ||
| 00:36 | | 00:36 | ||
− | | ಪೂರ್ವಸಿದ್ಧತೆ ಎಂದು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು. | + | | ಪೂರ್ವಸಿದ್ಧತೆ ಎಂದು, ನಿಮ್ಮ ಸಿಸ್ಟಮ್ ನಲ್ಲಿ '''scilab''' (ಸೈಲ್ಯಾಬ್) ಇನ್ಸ್ಟಾಲ್ ಆಗಿರಬೇಕು. |
|- | |- | ||
| 00:41 | | 00:41 | ||
− | | ನೀವು | + | | ನೀವು '''Getting started with Scilab''' ಎಂಬ ಸ್ಪೋಕನ್-ಟ್ಯುಟೋರಿಯಲ್ ಅನ್ನು ತಿಳಿದುಕೊಂಡಿರಬೇಕು. |
|- | |- | ||
| 00:46 | | 00:46 | ||
Line 42: | Line 42: | ||
|- | |- | ||
| 00:58 | | 00:58 | ||
− | | | ಸೈಲ್ಯಾಬ್ ಅನ್ನು ಲಾಂಚ್ ಮಾಡಲು ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ Scilab ಶಾರ್ಟ್ಕಟ್ ಐಕಾನ್ ಅನ್ನು ಒತ್ತಿ. | + | | | ಸೈಲ್ಯಾಬ್ ಅನ್ನು ಲಾಂಚ್ ಮಾಡಲು ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ '''Scilab''' ಶಾರ್ಟ್ಕಟ್ ಐಕಾನ್ ಅನ್ನು ಒತ್ತಿ. |
|- | |- | ||
| 01:03 | | 01:03 | ||
Line 51: | Line 51: | ||
|- | |- | ||
| 01:10 | | 01:10 | ||
− | | ವಿಡಿಯೋವನ್ನು ಆಗಾಗ್ಗೆ ನಿಲ್ಲಿಸಿ | + | | ವಿಡಿಯೋವನ್ನು ಆಗಾಗ್ಗೆ ನಿಲ್ಲಿಸಿ (pause ಮಾಡಿ), ಸೈಲ್ಯಾಬ್ ನ ಈ ಟ್ಯುಟೋರಿಯಲ್ ಅನ್ನು ನೀವು ಜೊತೆಜೊತೆಗೇ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ನಾನು ಸಲಹೆ ಮಾಡುತ್ತೇನೆ. |
|- | |- | ||
| 01:19 | | 01:19 | ||
Line 60: | Line 60: | ||
|- | |- | ||
| 01:24 | | 01:24 | ||
− | | ಸ್ಪೇಸ್ ಅನ್ನು ಹೀಗೆ ಉಪಯೋಗಿಸಿ : p is equal to open square bracket one space 2 space 3 close the square bracket, Enter ಅನ್ನು ಒತ್ತಿ. | + | | ಸ್ಪೇಸ್ ಅನ್ನು ಹೀಗೆ ಉಪಯೋಗಿಸಿ : '''p is equal to open square bracket one space 2 space 3 close the square bracket''', '''Enter''' ಅನ್ನು ಒತ್ತಿ. |
|- | |- | ||
| 01:37 | | 01:37 | ||
− | | ಅಥವಾ ಕಾಮಾವನ್ನು ಹೀಗೆ ಉಪಯೋಗಿಸಿ: q is equal to open square bracket two comma three comma four close the square bracket, Enter ಅನ್ನು ಒತ್ತಿ. | + | | ಅಥವಾ ಕಾಮಾವನ್ನು ಹೀಗೆ ಉಪಯೋಗಿಸಿ: '''q is equal to open square bracket two comma three comma four close the square bracket''', '''Enter''' ಅನ್ನು ಒತ್ತಿ. |
|- | |- | ||
| 01:53 | | 01:53 | ||
− | | | ನಾವು ವೆಕ್ಟರ್ p ಯ ಉದ್ದವನ್ನು length of p ಎಂಬ ಕಮಾಂಡ್ ನಿಂದ ಕಂಡುಹಿಡಿಯಬಹುದು. Enter ಅನ್ನು ಒತ್ತಿ. | + | | | ನಾವು ವೆಕ್ಟರ್ '''p''' ಯ ಉದ್ದವನ್ನು '''length of p''' ಎಂಬ ಕಮಾಂಡ್ ನಿಂದ ಕಂಡುಹಿಡಿಯಬಹುದು. '''Enter''' ಅನ್ನು ಒತ್ತಿ. |
|- | |- | ||
| 02:03 | | 02:03 | ||
− | | | ನಾವು ವೆಕ್ಟರ್ ನ ಮೇಲೆ | + | | | ನಾವು ವೆಕ್ಟರ್ ನ ಮೇಲೆ- |
|- | |- | ||
| 02:08 | | 02:08 | ||
Line 75: | Line 75: | ||
|- | |- | ||
| 02:11 | | 02:11 | ||
− | | | * ಎರಡು ವೆಕ್ಟರ್ ಗಳ ವ್ಯವಕಲನ ಮುಂತಾದ ವಿವಿಧ | + | | | * ಎರಡು ವೆಕ್ಟರ್ ಗಳ ವ್ಯವಕಲನ ಮುಂತಾದ ವಿವಿಧ ಗಣಿತದ ಕ್ರಿಯೆಗಳನ್ನು ಮಾಡಬಹುದು. |
|- | |- | ||
| 02:14 | | 02:14 | ||
− | | ವೆಕ್ಟರ್ ನ ಟ್ರಾನ್ಸ್ಪೋಸ್ ಅನ್ನು ಅಪೋಸ್ಟ್ರೋಪಿಯನ್ನು (ಇದನ್ನು ಸಿಂಗಲ್ ಕೋಟ್ ಎಂದೂ ಕರೆಯುತ್ತಾರೆ) ಉಪಯೋಗಿಸಿ ಕಂಡುಹಿಡಿಯಬಹುದು. | + | | ವೆಕ್ಟರ್ ನ ಟ್ರಾನ್ಸ್ಪೋಸ್ ಅನ್ನು ಅಪೋಸ್ಟ್ರೋಪಿಯನ್ನು (ಇದನ್ನು ಸಿಂಗಲ್-ಕೋಟ್ ಎಂದೂ ಕರೆಯುತ್ತಾರೆ) ಉಪಯೋಗಿಸಿ ಕಂಡುಹಿಡಿಯಬಹುದು. |
|- | |- | ||
| 02:21 | | 02:21 | ||
− | | p transpose ಇಲ್ಲಿ ತೋರಿಸಿದಂತೆ ಇರುತ್ತದೆ. | + | | '''p transpose''' ಇಲ್ಲಿ ತೋರಿಸಿದಂತೆ ಇರುತ್ತದೆ. |
|- | |- | ||
| 02:27 | | 02:27 | ||
− | | | ನಾವು p-transpose times q ವನ್ನು ಕೂಡ ಕಂಡುಹಿಡಿಯಬಹುದು. | + | | | ನಾವು '''p-transpose times q''' ವನ್ನು ಕೂಡ ಕಂಡುಹಿಡಿಯಬಹುದು. |
|- | |- | ||
| 02:34 | | 02:34 | ||
− | | | ಈ p times q-transpose ಕಮಾಂಡ್, ಸ್ಕೇಲಾರ್ ಅನ್ನು ಕೊಡುತ್ತದೆ. | + | | | ಈ '''p times q-transpose''' ಕಮಾಂಡ್, ಸ್ಕೇಲಾರ್ ಅನ್ನು ಕೊಡುತ್ತದೆ. |
|- | |- | ||
| 02:43 | | 02:43 | ||
− | | | ಈಗ ದಯವಿಟ್ಟು ಟ್ಯುಟೋರಿಯಲ್ ಅನ್ನು (pause ಮಾಡಿ) | + | | | ಈಗ ದಯವಿಟ್ಟು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause ಮಾಡಿ), ವೀಡಿಯೋದಲ್ಲಿ ಕೊಟ್ಟಿರುವ ಮೊದಲನೆ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
|- | |- | ||
| 02:50 | | 02:50 | ||
Line 99: | Line 99: | ||
|- | |- | ||
| 03:04 | | 03:04 | ||
− | |ಉದಾಹರಣೆಗೆ: ನಾವು ಒಂದು 2 by 3 ಮ್ಯಾಟ್ರಿಕ್ಸ್ P ಯನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: capital P is equal to open square bracket 1 space 2 space 3 semicolon | + | |ಉದಾಹರಣೆಗೆ: ನಾವು ಒಂದು '''2 by 3''' ಮ್ಯಾಟ್ರಿಕ್ಸ್ '''P''' ಯನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: '''capital P is equal to open square bracket 1 space 2 space 3 semicolon''' |
|- | |- | ||
| 03:20 | | 03:20 | ||
− | |4 space five space 6 close the square bracket. Enter ಅನ್ನು ಒತ್ತಿ. | + | |'''4 space five space 6 close the square bracket'''. '''Enter''' ಅನ್ನು ಒತ್ತಿ. |
|- | |- | ||
| 03:27 | | 03:27 | ||
Line 108: | Line 108: | ||
|- | |- | ||
| 03:32 | | 03:32 | ||
− | | | ಸೈಲ್ಯಾಬ್ ಕೇಸ್ ಸೆನ್ಸಿಟಿವ್ ಎಂಬುದನ್ನು ನೆನಪಿಸಿಕೊಳ್ಳಿ. | + | | | ಸೈಲ್ಯಾಬ್ ಕೇಸ್-ಸೆನ್ಸಿಟಿವ್ ಎಂಬುದನ್ನು ನೆನಪಿಸಿಕೊಳ್ಳಿ. |
|- | |- | ||
| 03:34 | | 03:34 | ||
− | | | ಇಲ್ಲಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು ಉಪಯೋಗಿಸಿದ ವೇರಿಯೇಬಲ್ P ಯು ಅಪ್ಪರ್ ಕೇಸ್ ನಲ್ಲಿದೆ. | + | | | ಇಲ್ಲಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು ಉಪಯೋಗಿಸಿದ ವೇರಿಯೇಬಲ್ P ಯು ಅಪ್ಪರ್-ಕೇಸ್ ನಲ್ಲಿದೆ. |
|- | |- | ||
| 03:40 | | 03:40 | ||
− | | | ಇದು ವೆಕ್ಟರ್ ಆಗಿದ್ದ ಚಿಕ್ಕ p ಗಿಂತ ಭಿನ್ನವಾಗಿದೆ. | + | | | ಇದು ವೆಕ್ಟರ್ ಆಗಿದ್ದ ಚಿಕ್ಕ '''p''' ಗಿಂತ ಭಿನ್ನವಾಗಿದೆ. |
|- | |- | ||
| 03:44 | | 03:44 | ||
− | | | ಈ ಸಂದರ್ಭದಲ್ಲಿ ಚಿಕ್ಕ p ಏನಾಗಿದೆ ಎಂದು ಪರೀಕ್ಷಿಸಲು ಬಯಸುತ್ತೀರಾ? | + | | | ಈ ಸಂದರ್ಭದಲ್ಲಿ ಚಿಕ್ಕ '''p''' ಏನಾಗಿದೆ ಎಂದು ಪರೀಕ್ಷಿಸಲು ಬಯಸುತ್ತೀರಾ? |
|- | |- | ||
| 03:48 | | 03:48 | ||
− | |ಈಗ ನಾವು '''size''' ಕಮಾಂಡ್ | + | |ಈಗ ನಾವು '''size''' ಕಮಾಂಡ್ ಅನ್ನು ಬಳಸಿ, ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದನ್ನು ನೋಡುವೆವು. |
|- | |- | ||
| 03:53 | | 03:53 | ||
− | |ಇದಕ್ಕಾಗಿ, ಹೀಗೆ ಟೈಪ್ ಮಾಡಿ: open square bracket row comma column close the square bracket is equal to size of capital P, (ಮ್ಯಾಟ್ರಿಕ್ಸ್) ಮತ್ತು Enter ಅನ್ನು ಒತ್ತಿ. | + | |ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''open square bracket row comma column close the square bracket is equal to size of capital P''', (ಇಲ್ಲಿ P ಮ್ಯಾಟ್ರಿಕ್ಸ್ ಆಗಿದೆ) ಮತ್ತು '''Enter''' ಅನ್ನು ಒತ್ತಿ. |
|- | |- | ||
| 04:10 | | 04:10 | ||
Line 129: | Line 129: | ||
|- | |- | ||
| 04:17 | | 04:17 | ||
− | | ಗಮನಿಸಿ, length ಕಮಾಂಡ್, ಮ್ಯಾಟ್ರಿಕ್ಸ್ ನಲ್ಲಿಯ ಒಟ್ಟೂ ಎಲಿಮೆಂಟ್ ಗಳ ಸಂಖ್ಯೆಯನ್ನು ಕೊಡುವುದನ್ನು ನೀವು ನೋಡಬಹುದು. | + | | ಗಮನಿಸಿ, '''length''' ಕಮಾಂಡ್, ಮ್ಯಾಟ್ರಿಕ್ಸ್ ನಲ್ಲಿಯ ಒಟ್ಟೂ ಎಲಿಮೆಂಟ್ ಗಳ ಸಂಖ್ಯೆಯನ್ನು ಕೊಡುವುದನ್ನು ನೀವು ನೋಡಬಹುದು. |
|- | |- | ||
| 04:27 | | 04:27 | ||
Line 135: | Line 135: | ||
|- | |- | ||
| 04:34 | | 04:34 | ||
− | | '''P transpose''', ಇದು ಮ್ಯಾಟ್ರಿಕ್ಸ್ P ಯ ಟ್ರಾನ್ಸ್ಪೋಸ್ ಅನ್ನು ಕೊಡುತ್ತದೆ. | + | | '''P transpose''', ಇದು ಮ್ಯಾಟ್ರಿಕ್ಸ್ '''P''' ಯ ಟ್ರಾನ್ಸ್ಪೋಸ್ ಅನ್ನು ಕೊಡುತ್ತದೆ. |
|- | |- | ||
| 04:41 | | 04:41 | ||
− | | ಈಗ ನಾವು ಒಂದು 2 by 3 ಮ್ಯಾಟ್ರಿಕ್ಸ್ Q ವನ್ನು ಡಿಫೈನ್ ಮಾಡೋಣ: | + | | ಈಗ ನಾವು ಒಂದು '''2 by 3''' ಮ್ಯಾಟ್ರಿಕ್ಸ್ '''Q''' ವನ್ನು ಡಿಫೈನ್ ಮಾಡೋಣ: |
|- | |- | ||
| 04:45 | | 04:45 | ||
− | | Capital Q is equal to open square bracket one space five space three semicolon, ಮುಂದಿನ 'ರೋ' ದಲ್ಲಿ ಸೇರಿಸಲು, | + | | '''Capital Q is equal to open square bracket one space five space three semicolon''', ಮುಂದಿನ 'ರೋ' ದಲ್ಲಿ ಸೇರಿಸಲು, |
|- | |- | ||
| 04:56 | | 04:56 | ||
− | | two space four space eight, close the square bracket ಮತ್ತು Enter ಅನ್ನು ಒತ್ತಿ. | + | | '''two space four space eight, close the square bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 05:03 | | 05:03 | ||
− | | | P ಯನ್ನು ಇನ್ನೊಮ್ಮೆ ಕಾಲ್ ಮಾಡೋಣ. | + | | | '''P''' ಯನ್ನು ಇನ್ನೊಮ್ಮೆ ಕಾಲ್ ಮಾಡೋಣ. |
|- | |- | ||
| 05:08 | | 05:08 | ||
− | | | ನಾವು ಗಣಿತದಲ್ಲಿ ಮಾಡುವಂತೆಯೇ P ಮತ್ತು Q ಗಳನ್ನು ಒಳಗೊಂಡಿರುವ ಲೆಕ್ಕಗಳನ್ನು ಮಾಡಬಹುದು. | + | | | ನಾವು ಗಣಿತದಲ್ಲಿ ಮಾಡುವಂತೆಯೇ '''P''' ಮತ್ತು '''Q''' ಗಳನ್ನು ಒಳಗೊಂಡಿರುವ ಲೆಕ್ಕಗಳನ್ನು ಮಾಡಬಹುದು. |
|- | |- | ||
| 05:14 | | 05:14 | ||
− | | | ಉದಾಹರಣೆಗೆ, E is equal to 2 times P plus 3 times Q ವನ್ನು ಕಂಡುಹಿಡಿಯೋಣ. Enter ಅನ್ನು ಒತ್ತಿ. | + | | | ಉದಾಹರಣೆಗೆ, '''E is equal to 2 times P plus 3 times Q''' ವನ್ನು ಕಂಡುಹಿಡಿಯೋಣ. '''Enter''' ಅನ್ನು ಒತ್ತಿ. |
|- | |- | ||
| 05:29 | | 05:29 | ||
Line 174: | Line 174: | ||
|- | |- | ||
| 05:59 | | 05:59 | ||
− | | |* ಕಾಲಮ್ ಗಳನ್ನು ಬೇರ್ಪಡಿಸಲು ಸ್ಪೇಸ್ ಅಥವಾ ಕಾಮಾ ವನ್ನು ಉಪಯೋಗಿಸಿ, ರೋ ವನ್ನು ಬೇರ್ಪಡಿಸಲು ಸೆಮಿಕೋಲನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡುವುದು | + | | |* 'ಕಾಲಮ್' ಗಳನ್ನು ಬೇರ್ಪಡಿಸಲು ಸ್ಪೇಸ್ ಅಥವಾ ಕಾಮಾ ವನ್ನು ಉಪಯೋಗಿಸಿ, 'ರೋ' ವನ್ನು ಬೇರ್ಪಡಿಸಲು ಸೆಮಿಕೋಲನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡುವುದು |
|- | |- | ||
| 06:07 | | 06:07 | ||
Line 180: | Line 180: | ||
|- | |- | ||
|06:11 | |06:11 | ||
− | | | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) ತಂಡದವರು ತಯಾರಿಸಿದ್ದಾರೆ. | + | | | ಈ ಟ್ಯುಟೋರಿಯಲ್ ಅನ್ನು '''Free and Open Source Software in Science and Engineering Education (FOSSEE)''' ತಂಡದವರು ತಯಾರಿಸಿದ್ದಾರೆ. |
|- | |- | ||
| 06:18 | | 06:18 | ||
Line 194: | Line 194: | ||
|- | |- | ||
| 06:43 | | 06:43 | ||
− | | | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, | + | | | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನಪಟ್ಟಣ. |
|- | |- | ||
| 06:46 | | 06:46 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 06:47, 2 September 2017
Time | Narration |
00:01 | Vector Operations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:07 | ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು: |
00:11 | * ವೆಕ್ಟರ್ ಅನ್ನು ಡಿಫೈನ್ ಮಾಡಲು |
00:13 | * ವೆಕ್ಟರ್ ನ ಉದ್ದವನ್ನು ಲೆಕ್ಕಹಾಕಲು |
00:15 | * ವೆಕ್ಟರ್ ನ ಮೇಲೆ ಗಣಿತದ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು |
00:23 | * ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು |
00:25 | * ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯಲು |
00:28 | * ಮ್ಯಾಟ್ರಿಕ್ಸ್ ನ ಮೇಲೆ ಗಣಿತದ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು ಸಮರ್ಥರಾಗಿರುತ್ತೀರಿ. |
00:36 | ಪೂರ್ವಸಿದ್ಧತೆ ಎಂದು, ನಿಮ್ಮ ಸಿಸ್ಟಮ್ ನಲ್ಲಿ scilab (ಸೈಲ್ಯಾಬ್) ಇನ್ಸ್ಟಾಲ್ ಆಗಿರಬೇಕು. |
00:41 | ನೀವು Getting started with Scilab ಎಂಬ ಸ್ಪೋಕನ್-ಟ್ಯುಟೋರಿಯಲ್ ಅನ್ನು ತಿಳಿದುಕೊಂಡಿರಬೇಕು. |
00:46 | ನಿಮಗೆ ವೆಕ್ಟರ್ ಗಳು ಮತ್ತು ಮ್ಯಾಟ್ರಿಕ್ಸ್ ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು. |
00:50 | ನಾನು ವಿರಣೆಗಾಗಿ Windows 7 ಆಪರೇಟಿಂಗ್ ಸಿಸ್ಟಮ್ ಮತ್ತು Scilab 5.2.2 ಗಳನ್ನು ಬಳಸುತ್ತಿದ್ದೇನೆ. |
00:58 | ಸೈಲ್ಯಾಬ್ ಅನ್ನು ಲಾಂಚ್ ಮಾಡಲು ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ Scilab ಶಾರ್ಟ್ಕಟ್ ಐಕಾನ್ ಅನ್ನು ಒತ್ತಿ. |
01:03 | ಇದು ಸೈಲ್ಯಾಬ್ ಕನ್ಸೋಲ್ ವಿಂಡೋವನ್ನು ತೆರೆಯುತ್ತದೆ. |
01:06 | ಕರ್ಸರ್, ಕಮಾಂಡ್ ಪ್ರಾಮ್ಟ್ ನ ಮೇಲಿರುವುದನ್ನು ಗಮನಿಸಿ. |
01:10 | ವಿಡಿಯೋವನ್ನು ಆಗಾಗ್ಗೆ ನಿಲ್ಲಿಸಿ (pause ಮಾಡಿ), ಸೈಲ್ಯಾಬ್ ನ ಈ ಟ್ಯುಟೋರಿಯಲ್ ಅನ್ನು ನೀವು ಜೊತೆಜೊತೆಗೇ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ನಾನು ಸಲಹೆ ಮಾಡುತ್ತೇನೆ. |
01:19 | ವೆಕ್ಟರ್ ಅನ್ನು ಡಿಫೈನ್ ಮಾಡುವುದರ ಮೂಲಕ ನಾವು ಪ್ರಾರಂಭಿಸೋಣ. |
01:22 | ಇದನ್ನು ಎರಡು ರೀತಿಯಲ್ಲಿ ಮಾಡಬಹುದು: |
01:24 | ಸ್ಪೇಸ್ ಅನ್ನು ಹೀಗೆ ಉಪಯೋಗಿಸಿ : p is equal to open square bracket one space 2 space 3 close the square bracket, Enter ಅನ್ನು ಒತ್ತಿ. |
01:37 | ಅಥವಾ ಕಾಮಾವನ್ನು ಹೀಗೆ ಉಪಯೋಗಿಸಿ: q is equal to open square bracket two comma three comma four close the square bracket, Enter ಅನ್ನು ಒತ್ತಿ. |
01:53 | ನಾವು ವೆಕ್ಟರ್ p ಯ ಉದ್ದವನ್ನು length of p ಎಂಬ ಕಮಾಂಡ್ ನಿಂದ ಕಂಡುಹಿಡಿಯಬಹುದು. Enter ಅನ್ನು ಒತ್ತಿ. |
02:03 | ನಾವು ವೆಕ್ಟರ್ ನ ಮೇಲೆ- |
02:08 | * ಎರಡು ವೆಕ್ಟರ್ ಗಳ ಸಂಕಲನ |
02:11 | * ಎರಡು ವೆಕ್ಟರ್ ಗಳ ವ್ಯವಕಲನ ಮುಂತಾದ ವಿವಿಧ ಗಣಿತದ ಕ್ರಿಯೆಗಳನ್ನು ಮಾಡಬಹುದು. |
02:14 | ವೆಕ್ಟರ್ ನ ಟ್ರಾನ್ಸ್ಪೋಸ್ ಅನ್ನು ಅಪೋಸ್ಟ್ರೋಪಿಯನ್ನು (ಇದನ್ನು ಸಿಂಗಲ್-ಕೋಟ್ ಎಂದೂ ಕರೆಯುತ್ತಾರೆ) ಉಪಯೋಗಿಸಿ ಕಂಡುಹಿಡಿಯಬಹುದು. |
02:21 | p transpose ಇಲ್ಲಿ ತೋರಿಸಿದಂತೆ ಇರುತ್ತದೆ. |
02:27 | ನಾವು p-transpose times q ವನ್ನು ಕೂಡ ಕಂಡುಹಿಡಿಯಬಹುದು. |
02:34 | ಈ p times q-transpose ಕಮಾಂಡ್, ಸ್ಕೇಲಾರ್ ಅನ್ನು ಕೊಡುತ್ತದೆ. |
02:43 | ಈಗ ದಯವಿಟ್ಟು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause ಮಾಡಿ), ವೀಡಿಯೋದಲ್ಲಿ ಕೊಟ್ಟಿರುವ ಮೊದಲನೆ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
02:50 | ಈಗ ಮ್ಯಾಟ್ರಿಕ್ಸ್ ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ನಾವು ನೋಡುತ್ತೇವೆ. |
02:56 | ವೆಕ್ಟರ್ ಗಾಗಿ ತೋರಿಸಿದಂತೆ, ಮ್ಯಾಟ್ರಿಕ್ಸ್ ನಲ್ಲಿಯ 'ರೋ' ನ ಎಲಿಮೆಂಟ್ ಗಳನ್ನು ಸ್ಪೇಸ್ ಅಥವಾ ಕಾಮಾಗಳನ್ನು ಉಪಯೋಗಿಸಿ ಡಿಫೈನ್ ಮಾಡಬಹುದು. |
03:04 | ಉದಾಹರಣೆಗೆ: ನಾವು ಒಂದು 2 by 3 ಮ್ಯಾಟ್ರಿಕ್ಸ್ P ಯನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: capital P is equal to open square bracket 1 space 2 space 3 semicolon |
03:20 | 4 space five space 6 close the square bracket. Enter ಅನ್ನು ಒತ್ತಿ. |
03:27 | ಗಮನಿಸಿ, ಮ್ಯಾಟ್ರಿಕ್ಸ್ ನ ಮುಂದಿನ 'ರೋ'ವನ್ನು ಡಿಫೈನ್ ಮಾಡಲು ಸೆಮಿಕೋಲನ್ ಅನ್ನು ಉಪಯೋಗಿಸುತ್ತೇವೆ. |
03:32 | ಸೈಲ್ಯಾಬ್ ಕೇಸ್-ಸೆನ್ಸಿಟಿವ್ ಎಂಬುದನ್ನು ನೆನಪಿಸಿಕೊಳ್ಳಿ. |
03:34 | ಇಲ್ಲಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು ಉಪಯೋಗಿಸಿದ ವೇರಿಯೇಬಲ್ P ಯು ಅಪ್ಪರ್-ಕೇಸ್ ನಲ್ಲಿದೆ. |
03:40 | ಇದು ವೆಕ್ಟರ್ ಆಗಿದ್ದ ಚಿಕ್ಕ p ಗಿಂತ ಭಿನ್ನವಾಗಿದೆ. |
03:44 | ಈ ಸಂದರ್ಭದಲ್ಲಿ ಚಿಕ್ಕ p ಏನಾಗಿದೆ ಎಂದು ಪರೀಕ್ಷಿಸಲು ಬಯಸುತ್ತೀರಾ? |
03:48 | ಈಗ ನಾವು size ಕಮಾಂಡ್ ಅನ್ನು ಬಳಸಿ, ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದನ್ನು ನೋಡುವೆವು. |
03:53 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: open square bracket row comma column close the square bracket is equal to size of capital P, (ಇಲ್ಲಿ P ಮ್ಯಾಟ್ರಿಕ್ಸ್ ಆಗಿದೆ) ಮತ್ತು Enter ಅನ್ನು ಒತ್ತಿ. |
04:10 | ನಿಮಗೆ ಈ ಔಟ್ಪುಟ್ ಸಿಗುತ್ತದೆ. |
04:17 | ಗಮನಿಸಿ, length ಕಮಾಂಡ್, ಮ್ಯಾಟ್ರಿಕ್ಸ್ ನಲ್ಲಿಯ ಒಟ್ಟೂ ಎಲಿಮೆಂಟ್ ಗಳ ಸಂಖ್ಯೆಯನ್ನು ಕೊಡುವುದನ್ನು ನೀವು ನೋಡಬಹುದು. |
04:27 | ಇಲ್ಲಿ ತೋರಿಸಿರುವಂತೆ, transpose ಕಮಾಂಡ್, ಮ್ಯಾಟ್ರಿಕ್ಸ್ ಗೆ ಕೂಡ ಅನ್ವಯವಾಗುತ್ತದೆ. |
04:34 | P transpose, ಇದು ಮ್ಯಾಟ್ರಿಕ್ಸ್ P ಯ ಟ್ರಾನ್ಸ್ಪೋಸ್ ಅನ್ನು ಕೊಡುತ್ತದೆ. |
04:41 | ಈಗ ನಾವು ಒಂದು 2 by 3 ಮ್ಯಾಟ್ರಿಕ್ಸ್ Q ವನ್ನು ಡಿಫೈನ್ ಮಾಡೋಣ: |
04:45 | Capital Q is equal to open square bracket one space five space three semicolon, ಮುಂದಿನ 'ರೋ' ದಲ್ಲಿ ಸೇರಿಸಲು, |
04:56 | two space four space eight, close the square bracket ಮತ್ತು Enter ಅನ್ನು ಒತ್ತಿ. |
05:03 | P ಯನ್ನು ಇನ್ನೊಮ್ಮೆ ಕಾಲ್ ಮಾಡೋಣ. |
05:08 | ನಾವು ಗಣಿತದಲ್ಲಿ ಮಾಡುವಂತೆಯೇ P ಮತ್ತು Q ಗಳನ್ನು ಒಳಗೊಂಡಿರುವ ಲೆಕ್ಕಗಳನ್ನು ಮಾಡಬಹುದು. |
05:14 | ಉದಾಹರಣೆಗೆ, E is equal to 2 times P plus 3 times Q ವನ್ನು ಕಂಡುಹಿಡಿಯೋಣ. Enter ಅನ್ನು ಒತ್ತಿ. |
05:29 | ಈ ಲೆಕ್ಕಗಳು ಸರಿಯಾಗಿವೆಯೇ ಎಂದು ನೀವು ತಾಳೆ ನೋಡಿಕೊಳ್ಳಬಹುದು. |
05:33 | ದಯವಿಟ್ಟು ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ವಿಡಿಯೋದಲ್ಲಿ ಕೊಟ್ಟಿರುವ ಎರಡನೇ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
05:44 | ಈ ಟ್ಯುಟೋರಿಯಲ್ ನಲ್ಲಿ ನಾವು: |
05:47 | * ಸ್ಪೇಸ್ ಮತ್ತು ಕಾಮಾಗಳನ್ನು ಉಪಯೋಗಿಸಿ ವೆಕ್ಟರ್ ಅನ್ನು ಡಿಫೈನ್ ಮಾಡುವುದು |
05:50 | * length() ಫಂಕ್ಷನ್ ಅನ್ನು ಉಪಯೋಗಿಸಿ ವೆಕ್ಟರ್ ನ ಉದ್ದವನ್ನು ಕಂಡುಹಿಡಿಯುವುದು |
05:54 | * apostrophe ಅನ್ನು ಉಪಯೋಗಿಸಿ ವೆಕ್ಟರ್ ಅಥವಾ ಮ್ಯಾಟ್ರಿಕ್ಸ್ ನ ಟ್ರಾನ್ಸ್ಪೋಸ್ ಅನ್ನು ಕಂಡುಹಿಡಿಯುವುದು |
05:59 | * 'ಕಾಲಮ್' ಗಳನ್ನು ಬೇರ್ಪಡಿಸಲು ಸ್ಪೇಸ್ ಅಥವಾ ಕಾಮಾ ವನ್ನು ಉಪಯೋಗಿಸಿ, 'ರೋ' ವನ್ನು ಬೇರ್ಪಡಿಸಲು ಸೆಮಿಕೋಲನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡುವುದು |
06:07 | * size() ಫಂಕ್ಷನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದು- ಇವುಗಳನ್ನು ಕಲಿತಿದ್ದೇವೆ. |
06:11 | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) ತಂಡದವರು ತಯಾರಿಸಿದ್ದಾರೆ. |
06:18 | FOSSEE ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ಗಳಲ್ಲಿ ಪಡೆಯಬಹುದು. |
06:28 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
06:33 | ಇದರ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
spoken-tutorial.org/NMEICT-intro |
06:43 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನಪಟ್ಟಣ. |
06:46 | ಧನ್ಯವಾದಗಳು. |