Difference between revisions of "DWSIM-3.4/C2/Creating-a-material-stream-in-DWSIM/Kannada"
From Script | Spoken-Tutorial
(Created page with "{| Border=1 | <center>'''Time'''</center> | <center>'''Narration'''</center> |- | 00:00 | '''creating a material stream in DWSIM'''ನ ಬಗ್ಗೆ ಇರುವ '''spoken...") |
|||
Line 26: | Line 26: | ||
|- | |- | ||
| 00:19 | | 00:19 | ||
− | | ಮೆಟಿರಿಯಲ್ ಸ್ಟ್ರೀಮ್-ಅನ್ನು ಹೇಗೆ | + | | ಮತ್ತು ಮೆಟಿರಿಯಲ್ ಸ್ಟ್ರೀಮ್-ಅನ್ನು ಹೇಗೆ ಸೂಚಿಸುವುದು ಎಂಬುದರ ಬಗ್ಗೆ ಕಲಿಯಲಿದ್ದೇವೆ. |
|- | |- | ||
Line 38: | Line 38: | ||
|- | |- | ||
| 00:35 | | 00:35 | ||
− | | ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನೀವು''' DWSIM'''ಗೆ | + | | ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನೀವು''' DWSIM'''ಗೆ ಆಕ್ಸೆಸ್ ಅನ್ನು ಹೊಂದಿರಬೇಕು. |
|- | |- | ||
| 00:39 | | 00:39 | ||
− | | ನಾವು ಒಂದು ಹೊಸ '''steady state simulation''' | + | | ನಾವು ಒಂದು ಹೊಸ '''steady state simulation'''ಅನ್ನು ರಚಿಸುವುದರ ಮುಖಾಂತರ ಪ್ರಾರಂಭಿಸೋಣ. |
|- | |- | ||
Line 57: | Line 57: | ||
|- | |- | ||
| 01:02 | | 01:02 | ||
− | | | + | | ಮೇಲ್ತುದಿಯ ಎಡಭಾಗದಲ್ಲಿ, '''Simulation''' ಎಂಬ ಫೀಲ್ಡ್-ಅನ್ನು ಗುರುತಿಸಿ. |
|- | |- | ||
Line 69: | Line 69: | ||
|- | |- | ||
| 01:18 | | 01:18 | ||
− | | ಈ ಬಟನ್ ಅನ್ನು | + | | ಈ ಬಟನ್ ಅನ್ನು ಒತ್ತಿ. |
|- | |- | ||
| 01:23 | | 01:23 | ||
− | | ಒಂದು '''Configure Simulation''' | + | | ಒಂದು '''Configure Simulation''' ಪಾಪ್-ಅಪ್ ತೆರೆದುಕೊಳ್ಳುತ್ತದೆ. |
|- | |- | ||
| 01:26 | | 01:26 | ||
− | | ಹಿಂದಿನ ಕೆಲವು | + | | ಹಿಂದಿನ ಕೆಲವು ಆವೃತ್ತಿಗಳಲ್ಲಿ ಈ ಪಾಪ್-ಅಪ್ ತಾನಾಗಿಯೇ ತೆರೆದುಕೊಳ್ಳುತ್ತಿತ್ತು. |
|- | |- | ||
Line 117: | Line 117: | ||
|- | |- | ||
| 02:27 | | 02:27 | ||
− | | | + | |ಪಾಪ್-ಅಪ್ ವಿಂಡೋ-ಅನ್ನು ಎಡಕ್ಕೆ ತರುವ ಮೂಲಕ ನಾನದನ್ನು ನಿಮಗೆ ತೋರಿಸುತ್ತೇನೆ. |
|- | |- | ||
Line 189: | Line 189: | ||
|- | |- | ||
| 04:12 | | 04:12 | ||
− | | ಇದನ್ನು ನೋಡಲು, | + | | ಇದನ್ನು ನೋಡಲು, ಪಾಪ್-ಅಪ್ ಅನ್ನು ಎಡಗಡೆಗೆ ತರುತ್ತೇನೆ. |
|- | |- | ||
| 04:20 | | 04:20 | ||
− | | ಈ | + | | ಈ ಪಾಪ್-ಅಪ್-ನ ಬಲತುದಿಯಲ್ಲಿ, '''Back to Simulation.''' ಎಂಬ ಬಟನ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
Line 393: | Line 393: | ||
|- | |- | ||
| 09:01 | | 09:01 | ||
− | | ಈ ಚರ್ಚೆಯನ್ನು ನಾವು ಇನ್ನೊಂದು | + | | ಈ ಚರ್ಚೆಯನ್ನು ನಾವು ಇನ್ನೊಂದು ಟ್ಯುಟೋರಿಯಲ್-ನಲ್ಲಿ ಮಾಡೋಣ. |
|- | |- | ||
Line 409: | Line 409: | ||
|- | |- | ||
| 09:21 | | 09:21 | ||
− | | ತಾನಾಗಿಯೇ | + | | ತಾನಾಗಿಯೇ ರಚಿಸಲ್ಪಟ್ಟ ಈ ಹೆಸರು ನನಗೆ ಹಿಡಿಸಿಲ್ಲ, ಆದ್ದರಿಂದ ನಾನು ಅದನ್ನು ಬದಲಾಯಿಸುತ್ತೇನೆ. |
|- | |- |
Revision as of 07:47, 25 August 2017
|
|
00:00 | creating a material stream in DWSIMನ ಬಗ್ಗೆ ಇರುವ spoken tutorialಗೆ ನಿಮಗೆ ಸ್ವಾಗತ.
|
00:07 | ಈ ಟ್ಯುಟೋರಿಯಲ್-ನಲ್ಲಿ ನಾವು: |
00:10 | ಕೆಮಿಕಲ್ ಕಾಂಪೋನೆಂಟ್-ಗಳನ್ನು ಸೆಲೆಕ್ಟ್ ಮಾಡುವುದು ಹೇಗೆ ಎಂಬ ಬಗ್ಗೆ, |
00:14 | ಥರ್ಮೋಡೈನಮಿಕ್ ಪ್ಯಾಕೇಜ್-ಅನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಬಗ್ಗೆ |
00:17 | ಯುನಿಟ್ ಮತ್ತು ವ್ಯಾಲ್ಯುಗಳನ್ನು ಹೇಗೆ ಆಯ್ಕೆ ಮಾಡಬಹುದು ಎಂಬುದರ ಬಗ್ಗೆ |
00:19 | ಮತ್ತು ಮೆಟಿರಿಯಲ್ ಸ್ಟ್ರೀಮ್-ಅನ್ನು ಹೇಗೆ ಸೂಚಿಸುವುದು ಎಂಬುದರ ಬಗ್ಗೆ ಕಲಿಯಲಿದ್ದೇವೆ. |
00:23 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ವಿಂಡೋಸ್ ವರ್ಷನ್ ಅನ್ನು ಬಳಸುತ್ತೇನೆ. |
00:29 | ಈ ಪದ್ಧತಿಯು Linux ಮತ್ತು Mac OS X ನಲ್ಲಿ ಹಾಗೂ ARMನ FOSSEE ಯಲ್ಲಿಯೂ ಕೂಡ ಸಮಾನವಾಗಿದೆ. |
00:35 | ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನೀವು DWSIMಗೆ ಆಕ್ಸೆಸ್ ಅನ್ನು ಹೊಂದಿರಬೇಕು. |
00:39 | ನಾವು ಒಂದು ಹೊಸ steady state simulationಅನ್ನು ರಚಿಸುವುದರ ಮುಖಾಂತರ ಪ್ರಾರಂಭಿಸೋಣ. |
00:46 | DWSIM ಅನ್ನು ತೆರೆದಾಗ, ಈ ರೀತಿಯ ಸ್ಟಾರ್ಟಪ್ ವಿಂಡೋ ಕಾಣುತ್ತದೆ. |
00:53 | Create new simulation ಮೇಲೆ ಕ್ಲಿಕ್ ಮಾಡಿ. |
00:57 | ಸಿಮುಲೇಷನ್ ವಿಜರ್ಡ್ ಕಾಣಿಸಿದರೆ, ಅದನ್ನು ಕ್ಯಾನ್ಸಲ್ ಮಾಡಿ.. |
01:02 | ಮೇಲ್ತುದಿಯ ಎಡಭಾಗದಲ್ಲಿ, Simulation ಎಂಬ ಫೀಲ್ಡ್-ಅನ್ನು ಗುರುತಿಸಿ. |
01:08 | ಅದರ ಪಕ್ಕದಲ್ಲಿರುವ ಪಜಲ್-ನಂತಹ ಬಟನ್ ಮೇಲೆ ಮೌಸ್ ಅನ್ನು ಸುತ್ತಾಡಿಸಿ. |
01:14 | Configure Simulation ಎಂಬ ಹೆಸರಿನದನ್ನು ನೋಡಬಲ್ಲಿರಿ. |
01:18 | ಈ ಬಟನ್ ಅನ್ನು ಒತ್ತಿ. |
01:23 | ಒಂದು Configure Simulation ಪಾಪ್-ಅಪ್ ತೆರೆದುಕೊಳ್ಳುತ್ತದೆ. |
01:26 | ಹಿಂದಿನ ಕೆಲವು ಆವೃತ್ತಿಗಳಲ್ಲಿ ಈ ಪಾಪ್-ಅಪ್ ತಾನಾಗಿಯೇ ತೆರೆದುಕೊಳ್ಳುತ್ತಿತ್ತು. |
01:31 | ಈ ರೆಕಾರ್ಡಿಂಗ್-ನಲ್ಲಿ ಅಕ್ಷರಗಳು ಬಹಳ ಸಣ್ಣದಾಗಿವೆ ಮತ್ತು ಓದಲು ಸಾಧ್ಯವಿಲ್ಲದ್ದಾಗಿವೆ. |
01:35 | ಇದನ್ನು ಸರಿಮಾಡಲು, ನಾನು ಸಂಬಂಧಿಸಿದ ಸ್ಕ್ರೀನಿನ ಈ ಭಾಗದಲ್ಲಿ ಮಾತ್ರ ಝೂಮ್ ಮಾಡುತ್ತೇನೆ.. |
01:42 | ಈಗ ಸರಿಯಾದ ಓದುವಿಕೆಗಾಗಿ ನಾನು ಸ್ಕ್ರೀನನ್ನು ಮರುವಿನ್ಯಾಸ ಮಾಡಿದ್ದೇನೆ. |
01:46 | Component Search ವಿಂಡೋನ ಈ ಟ್ಯಾಬ್-ನಲ್ಲಿ, "benzene" ಎಂದು ಟೈಪ್ ಮಾಡಿ. |
01:59 | Benzene ಎರಡು ರೋ-ಗಳಲ್ಲಿ ಕಾಣಿಸುತ್ತದೆ. DWSIM ಅನ್ನು ಡಾಟಾಬೇಸ್ ಆಗಿ ಹೊಂದಿರುವ ಎಂಟ್ರಿಯಲ್ಲಿ ಮಾತ್ರ ನಾವು ಆಸಕ್ತರಾಗಿದ್ದೇವೆ. |
02:07 | ಬೇರೆ ಡೇಟಾಬೇಸ್-ಗಳ ಮಹತ್ವವನ್ನು ಇನ್ನೊಂದು ಟ್ಯುಟೋರಿಯಲ್-ನಲ್ಲಿ ವಿವರಿಸುತ್ತೇವೆ. |
02:13 | ಈ ರೇಖೆಯಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
02:17 | ನೀವು ಬಲಪಕ್ಕದಲ್ಲಿರುವ Add ಬಟನ್ ಅನ್ನು ಕೂಡ ಪ್ರೆಸ್ ಮಾಡಬಹುದಿತ್ತು. ಅದನ್ನು ಶೀಘ್ರದಲ್ಲೇ ನಾವು ನೋಡಲಿದ್ದೇವೆ. |
02:23 | Benzene ಈಗ ಸೆಲೆಕ್ಟ್ ಆಗಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. |
02:27 | ಪಾಪ್-ಅಪ್ ವಿಂಡೋ-ಅನ್ನು ಎಡಕ್ಕೆ ತರುವ ಮೂಲಕ ನಾನದನ್ನು ನಿಮಗೆ ತೋರಿಸುತ್ತೇನೆ. |
02:40 | toluene ಗೂ ಇದನ್ನೇ ಪುನರಾವರ್ತಿಸಿ. |
02:52 | ನಾವು ಇದನ್ನು ಸೆಲೆಕ್ಟ್ ಮಾಡೋಣ. ನಾವು ಇದನ್ನು ಕೂಡಿಸೋಣ. |
02:59 | ಕಾಂಪೋನೆಂಟ್ ಸೆಲೆಕ್ಷನ್ ಮುಗಿದಿದೆ ಎಂಬುದನ್ನು ನೀವು ಕಾಣಬಲ್ಲಿರಿ. |
03:04 | ವಿಂಡೋ-ಅನ್ನು ಮೊದಲಿದ್ದಲ್ಲಿಗೇ ಮತ್ತೆ ತರುತ್ತೇನೆ. |
03:12 | ಈಗ ನಾವು Thermodynamics ಅನ್ನು ಆಯ್ಕೆ ಮಾಡಲು ತಯಾರಿದ್ದೇವೆ. |
03:14 | ಮತ್ತೆ ಸ್ಲೈಡ್-ಗಳೆಡೆಗೆ ಹೋಗೋಣ. |
03:18 | ಮುಂದಿನ ಸ್ಲೈಡ್-ಗೆ ಹೋಗೋಣ. |
03:21 | thermodynamics ಅನ್ನು ಹೇಗೆ ಆಯ್ಕೆ ಮಾಡಬೇಕೆಂಬುದರ ಮಾರ್ಗಸೂಚಿ ಈ ಸ್ಲೈಡ್-ನಲ್ಲಿವೆ. |
03:24 | ಈ ಸ್ಲೈಡ್-ನ ಹಿಂದಿನ ತಥ್ಯವನ್ನು ವಿವರಿಸುವುದು ಈ ಟ್ಯುಟೋರಿಯಲ್-ನಲ್ಲಿ ಸಾಧ್ಯವಿಲ್ಲ. |
03:30 | Benzene ಮತ್ತು Toluene ಗಳು ಸರಿಯಾದ ಸೊಲ್ಯುಷನ್ ರೂಪಿಸುವುದರಿಂದ, ನಾವು Raoult's law ಅನ್ನು ಆಯ್ಕೆ ಮಾಡಬಹುದು . |
03:35 | DWSIM ನಲ್ಲಿ ಇದನ್ನು ಮಾಡೋಣ. |
03:40 | ಎಡಭಾಗದಲ್ಲಿ Thermodynamics ಟ್ಯಾಬ್-ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ. |
03:47 | ಮೇಲಿರುವ ಬಿಳಿಭಾಗದ ಜಾಗದಲ್ಲಿ ಸಬ್ ಮೆನು ಕಾಣಿಸುತ್ತದೆ.. |
03:51 | ಸಬ್ ಮೆನುವಿನಲ್ಲಿರುವ Property Packages ಮೇಲೆ ಕ್ಲಿಕ್ ಮಾಡಿ. |
03:56 | ಈ ಲಿಸ್ಟ್-ಅನ್ನು ಸ್ಕ್ರಾಲ್ ಮಾಡಿ ಮತ್ತು Raoult's law ಎಂಬ ಆಪ್ಷನ್ ಅನ್ನು ಹುಡುಕಿ. |
04:03 | ಇದನ್ನು ಡಬಲ್ ಕ್ಲಿಕ್ ಮಾಡುವ ಮುಖಾಂತರ ಆಯ್ಕೆ ಮಾಡಿ. |
04:08 | pop-upನ ಬಲತುದಿಯಲ್ಲಿ Raoult's law ಕಾಣಿಸುವುದನ್ನು ನೀವು ನೋಡುತ್ತೀರಿ.. |
04:12 | ಇದನ್ನು ನೋಡಲು, ಪಾಪ್-ಅಪ್ ಅನ್ನು ಎಡಗಡೆಗೆ ತರುತ್ತೇನೆ. |
04:20 | ಈ ಪಾಪ್-ಅಪ್-ನ ಬಲತುದಿಯಲ್ಲಿ, Back to Simulation. ಎಂಬ ಬಟನ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ. |
04:28 | ಕಾನ್ಫಿಗರ್ ಸಿಮುಲೇಷನ್ ಪಾಪಪ್ ಮುಚ್ಚಿಕೊಳ್ಳುತ್ತದೆ ಮತ್ತು ಸಿಮುಲೇಷನ್ ಮಾಡಲು ನಾವು ತಯಾರಾಗಿದ್ದೇವೆ. |
04:35 | ಈ ಪುಟದ ಮಧ್ಯಭಾಗದಲ್ಲಿರುವ canvas ಅನ್ನು flowsheets ತಯಾರುಮಾಡಲು ಉಪಯೋಗಿಸಲಾಗುತ್ತದೆ. |
04:41 | ನಾವು ಈಗ ಒಂದು material stream ಅನ್ನು ತಯಾರು ಮಾಡುತ್ತೇವೆ. |
04:44 | ಬಲಭಾಗದಲ್ಲಿ ನೀವು, ಒಂದು object palette ನೋಡಬಲ್ಲಿರಿ. |
04:49 | ಉಪಯೋಗಿಯಾದ ಅನೇಕ ಕೆಮಿಕಲ್ ಇಂಜನಿಯರಿಂಗ್ ಪದಾರ್ಥಗಳ ದೊಡ್ಡ ಸಂಗ್ರಹವು ಅಲ್ಲಿದೆ. |
04:55 | ನೀವು ಸ್ಕ್ರೋಲ್ ಮಾಡಿ ಯಾವುದೆಲ್ಲ ಸಿಗುತ್ತದೆ ಎಂಬುದನ್ನು ನೋಡಬಹುದು.. |
05:01 | ಇದರ ನೇರ ಮೇಲ್ಭಾಗದಲ್ಲಿ Material Stream ಆಬ್ಜಕ್ಟ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ ಅದನ್ನು flowsheetನ ಒಳಗೆ ತೆಗೆದುಕೊಂಡು ಬನ್ನಿ. |
05:12 | ಇಷ್ಟಪಟ್ಟ ಜಾಗದಲ್ಲಿ, stream ಅನ್ನು ಬೀಳಿಸಲು ನಿಮ್ಮ ಬೆರಳನ್ನು ಮೌಸ್-ನಿಂದ ಬಿಡಿ. |
05:19 | ಅದನ್ನು ನೀವು ಕ್ಯಾನ್ವಾಸ್-ನ ಯಾವ ಭಾಗದಲ್ಲಾದರೂ ಬಿಡಬಹುದು. |
05:21 | ಸ್ಟ್ರೀಮ್-ಅನ್ನು ಬೇಕಾದರೆ ತದನಂತರ ಇನ್ನೊಂದು ಕಡೆ ಇಡಬಹುದು. |
05:25 | ಸ್ಟ್ರೀಮ್ ಅನ್ನು ಬೀಳಿಸಿದ ಕೂಡಲೇ ಕಾಂಪೋಸಿಷನ್-ಗಳನ್ನು ಎಂಟರ್ ಮಾಡಲು ಪಾಪಪ್ ಒಂದು ಕಾಣಿಸುತ್ತದೆ.. |
05:31 | Mole Fraction ಎಂಬುದು ತಾನಾಗಿಯೇ ಸೆಲೆಕ್ಟ್ ಆಗಿದೆ ಎಂಬುದನ್ನು ಗಮನಿಸಿ. |
05:36 | ಬೇರೆ ಯಾವುದೇ ಒಂದು ಸಾಧ್ಯತೆಯನ್ನೂ ನೀವು ಆಯ್ಕೆ. ಆದರೆ, ನಾನು ಅದನ್ನು ಹೇಗಿದೆಯೋ ಹಾಗೆಯೇ ಬಿಡುತ್ತೇನೆ. |
05:42 | ನಾವು ಈಗಾಗಲೇ ಆಯ್ಕೆ ಮಾಡಿದ ಕೆಮಿಕಲ್ಸ್ ಇಲ್ಲಿ ತಾನಾಗಿಯೇ ಕಾಣುತ್ತವೆ. |
05:49 | Toluene ನ ಈಕ್ವಿಲಿಬ್ರಿಯಂ ಕಂಪೋಸಿಷನ್-ನಲ್ಲಿ 0.5 ಎಂದು ಟೈಪ್ ಮಾಡಿ. |
05:55 | ಡೌನ್ ಆರೋ ಪ್ರೆಸ್ ಮಾಡಿ. |
05:57 | benzene ನ Equilibrium Composition ನಲ್ಲಿ 0.5 ಎಂದು ಟೈಪ್ ಮಾಡಿ. |
06:02 | Apply ಐಕಾನ್ ಕ್ಲಿಕ್ ಮಾಡಿ. |
06:06 | mole fractions ನ ಒಟ್ಟು ಸಂಕಲನವು ಬಲಪಕ್ಕದಲ್ಲಿ ಕಾಣಿಸುತ್ತದೆ. |
06:12 | ಒಟ್ಟು ಸಂಕಲನವು 1 ಆಗಿಲ್ಲದಿದ್ದರೆ, DWSIM ಎಂಟ್ರಿಗಳನ್ನು normalize ಮಾಡಿ ಒಟ್ಟು ಮೊತ್ತವನ್ನು 1 ಆಗುವಂತೆ ಮಾಡುತ್ತದೆ. |
06:19 | ಆದರೆ ಇದು ಯಾವಾಗಲಾದರೂ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಹುದು. |
06:22 | ಆದ್ದರಿಂದ, ಸ್ವತಃ ನಿಮಗೆ ಒಟ್ಟು ಮೊತ್ತವು 1 ಆಗಬೇಕೆಂದು ಸ್ಪಷ್ಟತೆ ಇರಬೇಕು. Close ಬಟನ್ ಕ್ಲಿಕ್ ಮಾಡಿ. |
06:31 | stream ಮೇಲೆ ಡಬಲ್ ಕ್ಲಿಕ್ ಮಾಡುವ ಮುಖಾಂತರ ನೀವು ಯಾವಾಗ ಬೇಕಾದರೂ ಹಿಂದಿನ ಪಾಪಪ್-ಗೆ ಹೋಗಬಹುದು. |
06:36 | configure simulation ಬಟನ್ ಕೆಳಗೆ, System of Units ಅನ್ನು ಬದಲಾಯಿಸಲು ಜಾಗವಿದೆಯೆಂದು ನೋಡುವಿರಿ. |
06:43 | ಈ ಮೆನುವನ್ನು ಕ್ಲಿಕ್ ಮಾಡೋಣ ಮತ್ತು CGS System ಅನ್ನು ಆಯ್ಕೆ ಮಾಡೋಣ. |
06:49 | ಈ ಸ್ಟ್ರೀಮ್-ನ ವಿಶೇಷಣಗಳನ್ನು ನಾವು ಈಗ ಪೂರೈಸೋಣ. |
06:52 | ಫ್ಲೋಶೀಟ್-ನಲ್ಲಿರುವ stream ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡಿ; ಡಬಲ್ ಕ್ಲಿಕ್ ಮಾಡಬೇಡಿ. |
07:00 | flowsheetನ ಎಡಭಾಗದಲ್ಲಿ, ಸೆಲೆಕ್ಟೆಡ್ ಆಬ್ಜೆಕ್ಟ್ ವಿಂಡೋ ಅನ್ನು ನೋಡುವಿರಿ.. |
07:07 | ಈ ವಿಂಡೋ Properties ಮತ್ತು Appearance ಟ್ಯಾಬ್-ಗಳನ್ನು ಹೊಂದಿದೆ. |
07:12 | properties ಟ್ಯಾಬ್ streamನ ಎಲ್ಲ ಪ್ರಾಪರ್ಟಿಗಳನ್ನು ತೋರಿಸುತ್ತದೆ. DWSIM ಎಲ್ಲ ಪ್ರಾಪರ್ಟಿಗಳಿಗೆ ಡಿಫಾಲ್ಟ್ ವ್ಯಾಲ್ಯುಗಳನ್ನು ನಿಯೋಜಿಸುತ್ತದೆ. |
07:21 | ನಾವು ಮೊದಲು ಈ ಪುಟದಿಂದ ಮುಂದಕ್ಕೆ ಸ್ಕ್ರೋಲ್ ಮಾಡೋಣ. |
07:27 | material streamನ ಸ್ಪೆಸಿಫಿಕೇಷನ್-ಅನ್ನು ಮುಗಿಸಲು ಬಹಳ ದಾರಿಗಳಿವೆ. |
07:31 | Specification ಐಕಾನ್ ಮೇಲೆ ಪ್ರೆಸ್ ಮಾಡಿ. |
07:34 | ಬಲಬದಿಯಲ್ಲಿ ಡೌನ್ ಆರೋ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. |
07:40 | ಇಲ್ಲಿ ಡಿಫಾಲ್ಟ್ pressure and temperature ಅನ್ನು ಸೂಚಿಸುವುದು. |
07:43 | ನಾನು ಅದನ್ನು ಹಾಗೆಯೇ ಬಿಡುತ್ತೇನೆ. |
07:45 | ಡೌನ್ ಆರೋ ಅನ್ನು ಮತ್ತೊಂದು ಬಾರಿ ಕ್ಲಿಕ್ ಮಾಡಿ ಮೆನುವನ್ನು ಕ್ಲೋಸ್ ಮಾಡುತ್ತೇನೆ. |
07:50 | ತಾಪಮಾನದ ಎದುರಿಗೆ 25 ಎಂಬ ಸಂಖ್ಯೆ ಈಗಾಗಲೇ ಎಂಟರ್ ಆಗಿರುವುದನ್ನು ಕಾಣುತ್ತೇವೆ. |
07:55 | Temperatureನ ಮೇಲೆ mouse ಅನ್ನು ಆಡಿಸುವುದರಿಂದ, unitನ ಬೆಲೆಯು ಡಿಗ್ರಿ ಸೆಲ್ಷಿಯಸ್ ಇದೆ ಎಂಬುದನ್ನು ಕಾಣುತ್ತೇವೆ. |
08:02 | ಈ ಸಂಖ್ಯೆಯ ಬಲಭಾಗದಲ್ಲಿ ಕ್ಲಿಕ್ ಮಾಡೋಣ. |
08:07 | ಅದು ಎಡಿಟ್ ಮಾಡಬಹುದಾದ field. ನಾನು ಅದನ್ನು ಡಿಲಿಟ್ ಮಾಡಿ 30 ಅನ್ನು ಎಂಟರ್ ಮಾಡುತ್ತೇನೆ. |
08:15 | ಮುಂದೆ pressure ಅನ್ನು ನೋಟೋಣ. 1 ಅಟ್ಮಾಸ್ಫಿಯರ್ ನಲ್ಲಿ ಹಾಗೆಯೇ ಬಿಡುತ್ತೇನೆ. |
08:23 | ಮುಂದೆ ನಾವು flowrate ಅನ್ನು ಸೂಚಿಸೋಣ. |
08:26 | ನಾವು - mass flowrate ಅಥವಾ molar flowrate ಅಥವಾ volumetric flowrateಅಅನ್ನು ಸೂಚಿಸಬಹುದು. |
08:33 | ನಾವು molar flowrate ಅನ್ನು ಸೂಚಿಸೋಣ. |
08:38 | ಹಿಂದಿನ ವ್ಯಾಲ್ಯುವನ್ನು ನಾನು ಡಿಲಿಟ್ ಮಾಡಿ 100 ಅನ್ನು ಎಂಟರ್ ಮಾಡುತ್ತೇನೆ. |
08:47 | ಈ ಬದಲಾವಣೆಯನ್ನು save ಮಾಡಲು Enter ಕ್ಲಿಕ್ ಮಾಡಿ. |
08:50 | ಈ fieldನ Unitಗಳು moles per second ಎಂಬುದನ್ನು ನಾವೀಗ ಕಾಣುತ್ತೇವೆ. |
08:56 | CGS ಮತ್ತು SI ಮುಂತಾದ ಯುನಿಟ್ ಜೋಡಿಯನ್ನು ಬಳಸಲು ಸಾಧ್ಯವಿದೆ. |
09:01 | ಈ ಚರ್ಚೆಯನ್ನು ನಾವು ಇನ್ನೊಂದು ಟ್ಯುಟೋರಿಯಲ್-ನಲ್ಲಿ ಮಾಡೋಣ. |
09:05 | ಈಗ stream ಅನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲಾಗಿದೆ. |
09:08 | ಈ ಸ್ಟ್ರೀಮ್-ಗೆ DWSIM ತಾನಾಗಿಯೇ MSTR-004 ಎಂಬ ಹೆಸರನ್ನು ನೀಡಿದೆ. |
09:16 | ನಿಮ್ಮ simulationನಲ್ಲಿ ಬೇರೆ ಯಾವುದಾದರೂ ಹೆಸರು ಕಾಣಿಸಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. |
09:21 | ತಾನಾಗಿಯೇ ರಚಿಸಲ್ಪಟ್ಟ ಈ ಹೆಸರು ನನಗೆ ಹಿಡಿಸಿಲ್ಲ, ಆದ್ದರಿಂದ ನಾನು ಅದನ್ನು ಬದಲಾಯಿಸುತ್ತೇನೆ. |
09:27 | ಸೆಲೆಕ್ಟ್ ಆಗಿರುವ Object ವಿಂಡೋ ಕೆಳಗೆ, Appearance ಟ್ಯಾಬ್-ಅನ್ನು ಕ್ಲಿಕ್ ಮಾಡಿ. |
09:33 | ಸ್ಟ್ರೀಮ್-ನ ದೃಶ್ಯರೂಪವನ್ನು ಬದಲಾಯಿಸಲು Appearance ಟ್ಯಾಬ್ ಅನ್ನು ಬಳಸಲಾಗುತ್ತದೆ. |
09:37 | ಇದನ್ನು ಡಿಲಿಟ್ ಮಾಡಿದ ಮೇಲೆ Name ಪಕ್ಕದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ ಮತ್ತು Inlet1 ಎಂದು ಟೈಪ್ ಮಾಡಿ. |
09:55 | Name ಮೇಲೆ ಮತ್ತೆ ಕ್ಲಿಕ್ ಮಾಡಿ. |
09:58 | ಫ್ಲೋಶೀಟ್-ನ ಈ ಸ್ಟ್ರೀಮ್-ನ ಕೆಳಗೆ Inlet1 ಎಂಬ ಹೆಸರು ಇರುವುದನ್ನು ನೀವು ನೋಡುತ್ತೀರಿ. |
10:04 | material stream ನ ಮುಂದಿನ ಹಂತವನ್ನು ಮುಂದಿನ ಟ್ಯುಟೋರಿಯಲ್-ಗಳಲ್ಲಿ ನೋಡೋಣ. |
10:08 | ನಾವು ಸ್ಲೈಡ್-ಗಳಿಗೆ ವಾಪಸ್ ಹೋಗೋಣ. |
10:13 | ಮುಂದಿನ ಸ್ಲೈಡ್-ಗೆ ಹೋಗೋಣ. |
10:15 | ಈ ಟ್ಯುಟೋರಿಯಲ್-ನಲ್ಲಿ ನಾವು ಏನನ್ನು ಕಲಿತೆವೆಂಬುದರ ಸಾರಾಂಶವನ್ನು ವಿವರಿಸುತ್ತೇನೆ. |
10:19 | ಮೆಟೀರಿಯಲ್ ಸ್ಟ್ರೀಮ್ ಅನ್ನು ಡಿಫೈನ್ ಮಾಡಿದೆವು. |
10:22 | ಕೆಮಿಕಲ್ ಕಂಪೋನೆಂಟ್-ಗಳನ್ನು ಆರಿಸಿದೆವು. |
10:24 | ಪ್ರಾಪರ್ಟಿ ಎಸ್ಟಿಮೇಷನ್ ಪ್ಯಾಕೇಜ್-ಅನ್ನು ಆರಿಸಿದೆವು. |
10:27 | ಸ್ಪೆಸಿಫಿಕೇಷನ್ಸ್-ಗಳನ್ನು ಮುಗಿಸಿದೆವು. |
10:29 | ವ್ಯಾಲ್ಯು ಮತ್ತು ಯುನಿಟ್-ಗಳನ್ನು ಅಸೈನ್ ಮಾಡಿದೆವು. |
10:32 | temperature, pressure ಮತ್ತು flow rateಅನ್ನು ಸೂಚಿಸಿದೆವು |
10:36 | ಅನೇಕ ವಿಭಿನ್ನ ಆಪ್ಷನ್-ಗಳನ್ನು ಸೂಚಿಸಿದೆವು. |
10:40 | ನಾನು ಈಗ ಕೆಲವು ಅಸೈನ್-ಮೆಂಟ್-ಗಳನ್ನು ನೀಡಲು ಬಯಸಿದ್ದೇನೆ. |
10:43 | 1ಕ್ಕೆ ಕೂಡದಿರುವ Benzene ಮತ್ತು Toluene ಮೋಲ್ ಫ್ರಾಕ್ಷನ್-ಗಳನ್ನು ಆಯ್ಕೆ ಮಾಡಿ. |
10:48 | ನೀವು Apply ಪ್ರೆಸ್ ಮಾಡಿದಾಗ DWSIM ಹೇಗೆ ನಾರ್ಮಲೈಸ್ ಆಗುತ್ತದೆಂದು ನೋಡಿ. |
10:53 | ನೀವು mole fractionಗಳನ್ನು ವ್ಯಾಖ್ಯಾನ ಮಾಡಿದ ಪುಟಕ್ಕೆ ಹೋಗಿ. |
10:57 | ಮೊತ್ತವು 1 ಆಗಿಲ್ಲದಿದ್ದಾಗ normalize ಬಟನ್ ಏನು ಮಾಡುತ್ತದೆಂಬುದನ್ನು ನೋಡೋಣ. |
11:02 | molar flow rate ಅನ್ನು ನಾವು ವ್ಯಾಖ್ಯಾನಿಸಿದ ಪುಟಕ್ಕೆ ಹೋಗಿ. |
11:05 | DWSIM ತಾನಾಗಿಯೇ ಬೇರೆ ಯುನಿಟ್-ಗಳಲ್ಲಿ ಸಮನಾದ flow rates ಅನ್ನು ತೋರಿಸುತ್ತದೆ. |
11:11 | ಈ ವ್ಯಾಲ್ಯುಗಳು ಸ್ಥಿರವಾಗಿವೆಯೇ ಎಂಬುದನ್ನು ನೋಡಿ. |
11:16 | Benzene, Toluene ಮತ್ತು Xylene.ಗಳನ್ನು ಹೊಂದಿರುವ ಸ್ಟ್ರೀಮ್ ಅನ್ನು ರಚಿಸಿ. |
11:20 | ಈ ಸ್ಟ್ರೀಮ್-ಗೂ ಕೂಡ ಹಿಂದೆ ನೀಡಿದ ಅಸೈನ್ಮೆಂಟ್-ಗಳನ್ನು ಮಾಡಿ. |
11:26 | ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
11:28 | Spoken Tutorial ಯೋಜನೆಯ ಸಾರಾಂಶವನ್ನು ಈ ವೀಡಿಯೋ ವಿವರಿಸುತ್ತದೆ. |
11:33 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
11:39 | ನಾವು Spoken Tutorial ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:47 | ಸ್ಪೋಕನ್ ಟುಟೋರಿಯಲ್ ಯೋಜನೆಯು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನ ಪಡೆಯುತ್ತದೆ. |
11:52 | ಇದನ್ನು ಓಪನ್-ಸೋರ್ಸ್ ತಂತ್ರಾಂಶವನ್ನಾಗಿ ಮಾಡಿದ್ದಕ್ಕೆ DWSIM ತಂಡಕ್ಕೆ ನಮ್ಮ ಧನ್ಯವಾದಗಳು. |
11:58 | ಈ ಟ್ಯುಟೋರಿಯಲ್-ನ ಅನುವಾದಕರು ಡಾ. ಉದಯನ ಹೆಗಡೆ ಮತ್ತು ಪ್ರವಾಚಕ ....... ಕೇಳಿದ್ದಕ್ಕಾಗಿ ಧನ್ಯವಾದಗಳು. ಶುಭವಾಗಲಿ. |