Difference between revisions of "Netbeans/C2/Handling-Images-in-a-Java-GUI-Application/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 50: | Line 50: | ||
|- | |- | ||
|01:13 | |01:13 | ||
− | |ಈ ಟ್ಶುಟೋರಿಯಲ್ | + | |ಈ ಟ್ಶುಟೋರಿಯಲ್ ನಲ್ಲಿ, ನಾವು - |
|- | |- | ||
|01:15 | |01:15 | ||
− | |* ಅಪ್ಲಿಕೇಶನ್ ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು | + | |* ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು |
|- | |- | ||
|01:18 | |01:18 | ||
− | |* ಇಮೇಜ್ | + | |* ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು |
|- | |- | ||
| 01:20 | | 01:20 | ||
− | |* 'ಲೇಬಲ್' (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು | + | |* 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು |
|- | |- | ||
|01:22 | |01:22 | ||
− | |*'ಮೌಸ್-ಇವೆಂಟ್' | + | |*'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು |
|- | |- |
Revision as of 11:02, 3 July 2017
Time | Narration |
00:01 | ನಮಸ್ಕಾರ. |
00:02 | ಈ ಟ್ಶುಟೋರಿಯಲ್ ನಲ್ಲಿ, Netbeans IDE (ನೆಟ್ಬೀನ್ಸ್ IDE) ಅನ್ನು ಬಳಸಿ Handling Images in a Java GUI Application (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ. |
00:10 | ನಿಮಗೆ Netbeans (ನೆಟ್ಬೀನ್ಸ್) ಅನ್ನು ಬಳಸುವ ಬಗ್ಗೆ ಪರಿಚಯ ಇದೆ ಎಂದು ಭಾವಿಸುತ್ತೇವೆ. |
00:15 | 'JFrame ಫಾರ್ಮ್ ' ನಲ್ಲಿ ಟೆಕ್ಸ್ಟ್-ಫೀಲ್ಡ್, ಬಟನ್, ಮೆನ್ಶೂ ಇತ್ಶಾದಿಗಳನ್ನು ಸೇರಿಸುವುದನ್ನು ಸಹ ತಿಳಿದಿರುವಿರಿ ಎಂದು ಭಾವಿಸುತ್ತೇವೆ. |
00:22 | ಇಲ್ಲದಿದ್ದರೆ, ದಯವಿಟ್ಟು Netbeans ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ದಲ್ಲಿ ನೋಡಬಹುದು. |
00:29 | ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು |
00:34 | ಮತ್ತು ಒಂದು ಸ್ಯಾಂಪಲ್ 'GUI application' ನಲ್ಲಿ, ಇವುಗಳ ಮೇಲೆ ಕೆಲಸ ಮಾಡುವೆವು. |
00:39 | ಇದನ್ನು ಪ್ರದರ್ಶಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ. |
00:52 | ಸಾಮಾನ್ಯವಾಗಿ, ಜಾವಾ ಅಪ್ಲಿಕೇಶನ್ ನಲ್ಲಿ 'getResource ()' ಎಂಬ ಮೆಥಡ್ ಅನ್ನು ಬಳಸಿ ಇಮೇಜ್ ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದನ್ನು ಮಾಡಲಾಗುತ್ತದೆ. |
00:59 | ನಿಮ್ಮ ಅಪ್ಲಿಕೇಶನ್ ನಲ್ಲಿ ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು. |
01:07 | ಹಾಗೂ ಇಮೇಜ್ ಅನ್ನು ಪ್ರದರ್ಶಿಸುವ ಒಂದು ಸರಳವಾದ 'Jframe' ಅನ್ನು 'Jlabel' ನೊಂದಿಗೆ ಕ್ರಿಯೇಟ್ ಮಾಡೋಣ. |
01:13 | ಈ ಟ್ಶುಟೋರಿಯಲ್ ನಲ್ಲಿ, ನಾವು - |
01:15 | * ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು |
01:18 | * ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು |
01:20 | * 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು |
01:22 | *'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು |
01:25 | * ಅಪ್ಲಿಕೇಶನ್ ಅನ್ನು 'ಬಿಲ್ಡ' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು. |
01:28 | ಈಗ, ನಮ್ಮ ಸ್ಯಾಂಪಲ್ ಅಪ್ಲಿಕೇಶನ್ ಅನ್ನು ರಚಿಸಲು 'IDE' ಗೆ ಬದಲಾಯಿಸೋಣ. |
01:33 | 'File ಮೆನ್ಶೂ'ನಿಂದ 'New Project' ಆರಿಸಿ, |
01:37 | 'Categories' ಯಲ್ಲಿ, Java ಮತ್ತು Projects ದಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ. |
01:46 | 'Project Name' ಫೀಲ್ಡ್ ದಲ್ಲಿ, 'ImageDisplayApp' ಎಂದು ಟೈಪ್ ಮಾಡಿರಿ. |
01:54 | 'Create Main Class' ಎಂಬ ಚೆಕ್-ಬಾಕ್ಸ್ ಖಾಲಿ ಮಾಡಿ. |
01:58 | 'Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
02:03 | 'Finish' ಅನ್ನು ಕ್ಲಿಕ್ ಮಾಡಿ, ಈಗ ನಿಮ್ಮ IDE (ಐಡಿಇ) ಪ್ರಾಜೆಕ್ಟ್ ಕ್ರಿಯೇಟ್ ಆಗಿದೆ. |
02:08 | ಈ ವಿಭಾಗದಲ್ಲಿ, ನಾವು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿ ಒಂದು 'Jlabel' ಅನ್ನು ಫಾರ್ಮ್ ಗೆ ಸೇರಿಸುವೆವು. |
02:14 | ಮೊದಲು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ. |
02:17 | 'Projects' ಎಂಬ ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ. |
02:23 | 'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ. |
02:30 | 'Class Name' ಎಂಬ ಫೀಲ್ಡ್ ದಲ್ಲಿ , 'ImageDisplay' ಎಂದು ಟೈಪ್ ಮಾಡಿ. |
02:37 | 'Package' ಎಂಬ ಫೀಲ್ಡ್ ದಲ್ಲಿ , ಹೀಗೆ ಟೈಪ್ ಮಾಡಿ: 'org.me.myimageapp' |
02:45 | ಮತ್ತು 'Finish' ಮೇಲೆ ಕ್ಲಿಕ್ ಮಾಡಿ. |
02:48 | ಈಗ ನಾವು 'Jlabel' ಅನ್ನು ಸೇರಿಸೋಣ. |
02:52 | IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label ' ಘಟಕವನ್ನು ಆಯ್ಕೆ ಮಾಡಿ ಮತ್ತು ಅದನ್ನು 'Jframe' ಗೆ ಎಳೆಯಿರಿ. |
03:01 | ಇದೀಗ, ನಿಮ್ಮ 'ಫಾರ್ಮ್' ಈ ರೀತಿ ಕಾಣುತ್ತದೆ. |
03:06 | ನೀವು ಅಪ್ಲಿಕೇಶನದಲ್ಲಿ ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ನೀವು 'ರಿಸೊರ್ಸ್ ' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸಬಹುದು. |
03:15 | ನಿಮ್ಮ ಲೋಕಲ್ ಫೈಲ್ ಸಿಸ್ಟಂ ದಲ್ಲಿ, ಒಂದು ಪ್ಯಾಕೇಜ್, ಒಂದು ಫೋಲ್ಡರ್ ಗೆ ಸಂಬಂಧಿಸಿರುತ್ತದೆ. |
03:19 | 'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿ. |
03:30 | ' New Package Wizard' ದಲ್ಲಿ, '.resources' ಗೆ 'org.me.myimageapp' ಅನ್ನು ಸೇರಿಸಿ. |
03:40 | ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ. |
03:47 | 'Finish' ಮೇಲೆ ಕ್ಲಿಕ್ ಮಾಡಿ. |
03:49 | 'ಪ್ಯಾಕೇಜ್ ' ವಿಂಡೋದಲ್ಲಿ, ನೀವು 'org.me.myimageapp.resources' ಪ್ಯಾಕೇಜ್ ದಲ್ಲಿ ಇಮೇಜ್ ಅನ್ನು ಸೇರಿಸುವುದು ನಿಮಗೆ ಕಾಣಿಸಿಕೊಳ್ಳಬೇಕು. |
03:59 | ಈ ಅಪ್ಲಿಕೇಶನದಲ್ಲಿ, ಇಮೇಜ್ ' Jlabel ' ಕಾಂಪೊನೆಂಟ್ ಒಳಗೆ ಎಂಬೆಡ್(embedded) ಮಾಡಲ್ಪಡುತ್ತದೆ. |
04:04 | ಈಗ ನಾವು 'label'ಗೆ ಇಮೇಜ್ ಸೇರಿಸೋಣ. |
04:08 | 'GUI designer' ದಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ. |
04:14 | 'Properties' ವಿಂಡೋದಲ್ಲಿ, 'Palette' ಕೆಳಗೆ, ವಿಂಡೋದ ಬಲ ಭಾಗದಲ್ಲಿ, 'ಐಕಾನ್' ಪ್ರಾಪರ್ಟೀಯ ಕೆಳಗೆ ಸ್ಕ್ರಾಲ್(scroll) ಮಾಡಿ. |
04:23 | 'ಎಲಿಪ್ಸಿಸ್ (...) ' (ellipsis) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು dots ಗಳ ಮೇಲೆ ಕ್ಲಿಕ್ ಮಾಡಿ. |
04:30 | 'ಐಕಾನ್ ಪ್ರಾಪರ್ಟೀ '(icon Property) ಯ 'Import to Project' dialog-box ಮೇಲೆ ಕ್ಲಿಕ್ ಮಾಡಿ. |
04:34 | ಫೈಲ್ ಆಯ್ಕೆಮಾಡುವಲ್ಲಿ , ನೀವು ಉಪಯೋಗಿಸಲು ಬಯಸುವ ನಿಮ್ಮ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ನ್ಯಾವಿಗೇಟ್ ಮಾಡಿ. |
04:42 | 'Next' ಕ್ಲಿಕ್ ಮಾಡಿ. |
04:45 | wizard ದ 'ಸಿಲೆಕ್ಟ ಫೋಲ್ಡರ್ ದಲ್ಲಿ, ' resources'(ರಿಸೊರ್ಸ್ ) ಫೋಲ್ಡರ್ ಅನ್ನು ಆಯ್ಕೆ ಮಾಡಿ. |
04:49 | ಮತ್ತು 'Finish' ಕ್ಲಿಕ್ ಮಾಡಿ. |
04:52 | 'Finish' ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ದಲ್ಲಿ ಕಾಪಿ ಮಾಡುತ್ತದೆ. |
04:57 | ಆದ್ದರಿಂದ, ನೀಮ್ಮ ಅಪ್ಲಿಕೇಶದ 'ಬಿಲ್ಡ' ಮತ್ತು 'ರನ್' ಅನ್ನು ಅನ್ವಯಿಸಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ದಲ್ಲಿ ಸೇರಿಸಲಾಗುತ್ತದೆ. |
05:07 | ಇಲ್ಲಿ 'OK' ಕ್ಲಿಕ್ ಮಾಡಿ. |
05:11 | ಹಾಗು ನಿಮ್ಮ ಪ್ರಾಜೆಟ್ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಆಪಶನ್ ಆರಿಸಿ. |
05:18 | ನೀವು ಈಗ ' Files ' ಮೆನ್ಶೂ ಮತ್ತು 'ಬಿಲ್ಡ' 'ಫೋಲ್ಡರ್ ಅಡಿಯಲ್ಲಿ ಹೋಗಬಹುದು, |
05:29 | 'ಡಿಸ್ಟ್' (dist) ಫೋಲ್ಡರ್ ಅಡಿಯಲ್ಲಿ, ನೀವು 'jar' ಫೈಲ್ ಅನ್ನು ನೋಡಬಹುದು. |
05:33 | ಇದು ಇಮೇಜ್ ಆಕ್ಸಸ ಮಾಡಲು ' imagedisplay class' ಕೋಡ್ ಅನ್ನು ಜನರೇಟ್ ಮಾಡಿಸುತ್ತದೆ. |
05:38 | ನಿಮ್ಮ ಫಾರ್ಮ್ ದ 'Design' view ದಲ್ಲಿ ಲೇಬಲ್ (label) ನಿಮ್ಮ ಇಮೇಜ್ ಅನ್ನು ಡಿಸಪ್ಲೆ ಮಾಡುತ್ತದೆ. |
05:43 | ಈ ಹಂತದಲ್ಲಿ, 'ಫಾರ್ಮ್' ನೋಟವನ್ನು ಸುಧಾರಿಸಲು ನೀವು ಕೆಲವು ಸರಳ ಥಿಂಗ್ಸ್ ಗಳನ್ನು ಅಳವಡಿಸಬಹುದು. |
05:48 | 'Properties' ವಿಂಡೋದಲ್ಲಿ, 'Text' ಪ್ರಾಪರ್ಟಿ ಅನ್ನು ಆರಿಸಿ, |
05:56 | ಮತ್ತು 'jLabel1' ಅನ್ನು ಡಿಲಿಟ್ ಮಾಡಿ. |
06:04 | 'GUI Builder' ಜನರೇಟ್ ಮಾಡುವ ವ್ಶಾಲು(value) ಲೇಬಲ್ (label)ದಲ್ಲಿ ಟೆಕ್ಟ್ಸಆಗಿ ಡಿಸಪ್ಲೆಯಾಗುತ್ತದೆ. |
06:10 | ಆದಾಗ್ಯೂ, ಟೆಕ್ಟ್ಸದ ಬದಲಾಗಿ ಇಮೇಜ್ ಗಳನ್ನು ಡಿಸಪ್ಲೆಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ. |
06:15 | ಹಾಗಾಗಿ, ಇಲ್ಲಿ ಟೆಕ್ಟ್ಸ ಅಗತ್ಯವಿಲ್ಲ. |
06:18 | ಈಗ, 'ಫಾರ್ಮ್' ಮೇಲೆ ಕೇಂದ್ರೀಕರಿಸಲು 'ಲೇಬಲ್' ಅನ್ನು ಎಳೆಯೋಣ. |
06:26 | 'GUI Designer'ದಲ್ಲಿ ,' Source' ಟ್ಯಾಬ್ ಕ್ಲಿಕ್ ಮಾಡಿ. |
06:30 | 'Generated Code' ಎಂದು ಹೇಳುವ ಸಾಲಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ. |
06:33 | ಮತ್ತು 'Generated Code' ಸಾಲಿನ ಎಡಭಾಗಕ್ಕೆ ಪ್ಲಸ್ ಸೈನ್ (+) ಅನ್ನು ಕ್ಲಿಕ್ ಮಾಡಿ, ಅದು 'GUI Designer' ರಚಿಸಿದ ಕೋಡ್ ಪ್ರದರ್ಶಿಸುತ್ತದೆ. |
06:42 | ಇಲ್ಲಿ, ಕೀಲೈನ ಆಗಿ |
06:49 | 'JLabel1' ಐಕಾನ್ ಪ್ರಾಪರ್ಟಿ ಗಾಗಿ ನೀವು 'Property editor' ಅನ್ನು ಬಳಸಿದ್ದರಿಂದ, 'IDE' 'setIcon' 'method' ಅನ್ನು ಜನರೇಟ್ ಮಾಡುತ್ತದೆ. |
06:57 | ಈ ವಿಧಾನದ ಫ್ಶಾರಮಿಟರ್ ವು 'ImageIcon' ಅನಾಮಧೇಯ ಇನ್ನರ್ ಕ್ಲಾಸ್ 'getResource () 'ಮೆಥೆಡ್ ಗೆ ಕರೆದ್ದೊಯುತ್ತದೆ. |
07:10 | ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿದ ಮೇಲೆ , ' Design ' view ನ ಇಮೇಜ್ ಮೇಲೆ ರೈಟ್-ಕ್ಲಿಕ್ ಮಾಡಿ. |
07:19 | 'Events > Mouse > mouseClicked ' ಮೇಲೆ ಕ್ಲಿಕ್ ಮಾಡಿ. |
07:24 | ಈ viewಅನ್ನು ' Source ' ನೋಡ್ ಗೆ ಬದಲಾಯಿಸಲಾಗಿದೆ. |
07:28 | 'mouse-click' ದಲ್ಲಿ ನಿಮ್ಮ ಆಕ್ಷ್ ನ್ ಅನ್ನು ಕಸ್ಟಮೈಸ್(customize) ಮಾಡಲು ಕೋಡ್ ಅನ್ನು ನೀವು ಸೇರಿಸಬಹುದು. |
07:33 | GUI ಯಲ್ಲಿ ಇಮೇಜ್ ಕ್ಲಿಕ್ ಮಾಡಿದಾಗ 'ಪಾಪ್-ಅಪ್'(pop-up) ಅನ್ನು ಜನರೇಟ್ ಮಾಡವ ಕೋಡ್ ದಲ್ಲಿ ಕೆಲವು ಲೈನಗಳನ್ನು ನಾನು ಸೇರಿಸೋಣ. |
08:00 | ನಾನು ಈಗ ಕೆಲವು ಲೈನಗಳನ್ನು ಎಂಟರ್ ಮಾಡಲು ಪಾಪ್-ಅಪ್ ಕೋಡ್ ಅನ್ನು ಜನರೇಟ್ ಮಾಡಿ ಪ್ರವೇಶಿಸುತೇನೆ. |
08:05 | ಮೊದಲು ನಾನು pop-up ಗೆ ಹೊಸ 'Jframe' ಕ್ರಿಯೇಟ್ ಮಾಡುತ್ತೇನೆ, |
08:12 | ಮತ್ತು ನಾನು 'defaultCloseOperation' ಎಂದು ಸೆಟ್ ಮಾಡುತ್ತೇನೆ, |
08:15 | ಮತ್ತು ಅಂತಿಮವಾಗಿ, 'pop-up' ಆಗಿ ಟೆಕ್ಟ್ಸ ಅನ್ನು ಒದಗಿಸಿದೆ. |
08:24 | ಕೋಡ್ ದ ಈ ಲೈನ ಗಳನ್ನು ಸೇರಿಸಿದ ನಂತರ, ಫೈಲ್ ಆರಂಭದಲ್ಲಿ ಎರಡು ಹೇಳಿಕೆಗಳನ್ನು ಸೇರಿಸುವ ಮೂಲಕ ಅಗತ್ಯವಿರುವ ಪ್ಯಾಕೇಜ ಗಳನ್ನು ನಮಗೆ ಇಂಪೋರ್ಟ್ ಮಾಡೋಣ. |
08:36 | ' import javax.swing.*; 'ಅನ್ನು |
08:45 | ಮತ್ತು' import java.awt.*; ' ಸೇರಿಸಿ, |
08:53 | ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ. |
08:59 | ಈಗ ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ' ಮತ್ತು 'ರನ್ ' ಮಾಡೋಣ. |
09:02 | ಈಗ ನಾವು ಕೋಡ್ ಅನ್ನು ಜನರೇಟ್ ಮಾಡಿ ಇಮೇಜ್ ಅನ್ನು access ಮಾಡಲು ಮತ್ತು ಡಿಸಪ್ಲೆ ಮಾಡಲು ಕಲಿತ್ತೇವು. |
09:07 | ಇಮೇಜ್ ಅನ್ನು access ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಅಪ್ಲಿಕೇಶನ್ ಅನ್ನು ಬಿಲ್ಡ ಮತ್ತು ರನ್ ಮಾಡೋಣ. |
09:12 | ಮೊದಲಿಗೆ, ನಾವು ಫ್ರಾಜೆರ್ಟ್ 'Main class' ಅನ್ನು ಹೊಂದಿಸಬೇಕಾಗಿದೆ. |
09:16 | ನೀವು 'Main class' ಅನ್ನು ಹೊಂದಿಸಿದಾಗ, 'IDE'ಗೆ ನೀಮ್ಮ ಫ್ರಾಜೆರ್ಟ್ ಅನ್ನು ರನ್ ಮಾಡಿಸುವಾಗ ಯಾವ ಕ್ಲಾಸ್ ದಲ್ಲಿ ರನ್ ಮಾಡಬೇಕು ಎಂದು ತಿಳಿದಿರುತ್ತದೆ. |
09:21 | ಇದಕ್ಕೆ ಅಡಿಶನಲ್ ಆಗಿ, ನೀವು ಅಪ್ಲಿಕೇಶನ್ ಅನ್ನು ರಚಿಸಿದಾಗ ಅಪ್ಲಿಕೇಶನ್ 'JAR' ಫೈಲ್ ದಲ್ಲಿ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಎನ್ ಶೂಅರ್ ಮಾಡುತ್ತದೆ. |
09:33 | ಇಲ್ಲಿ, 'Projects' ವಿಂಡೋದಲ್ಲಿ 'ImageDisplayApp' ಪ್ರಾಜೆಕ್ಟ್ 'ನೋಡ್' ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಅನ್ನು ಆಯ್ಕೆ ಮಾಡಿ. |
09:41 | 'Project Properties' dialog-box , ಎಡಭಾಗದಲ್ಲಿ ' Run ' ಅನ್ನು ಆಯ್ಕೆಮಾಡಿ. |
09:47 | 'ಬ್ರೌಸ್' (Browse) ಬಟನ್ ಅನ್ನು ಕ್ಲಿಕ್ ಮಾಡಿ, ಅದು 'Main Class' ಫೀಲ್ಡಿನ ಪಕ್ಕದಲ್ಲಿದೆ. |
09:51 | 'org.me.myimageapp.ImageDisplay' ಆಯ್ಕೆ ಮಾಡಿ ಮತ್ತು ' Select Main Class' ಕ್ಲಿಕ್ ಮಾಡಿ |
10:01 | 'OK' ಮಾಡಿರಿ. |
10:05 | ಈಗ 'Project node' ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಆರಿಸಿ. |
10:11 | 'Files ' ವಿಂಡೋದಲ್ಲಿ ಅಪ್ಲಿಕೇಶನ್ ನಿಂನ 'ಬಿಲ್ಡ' ಪ್ರಾಪರ್ಟೀಸ್ ಗಳನ್ನು ನೀವು ವೀಕ್ಷಿಸಬಹುದು. |
10:20 | 'ಬಿಲ್ಡ್' ಫೋಲ್ಡರ್ ಕಂಪೈಲ್ಡ್ 'ಕ್ಲಾಸ್' ಅನ್ನು ಒಳಗೊಂಡಿದೆ. |
10:23 | 'ಡಿಸ್ಟ್' ಫೋಲ್ಡರ್ ಕಂಪೈಲ್ಡ್ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿರುವ ಎಕ್ಸಿಕ್ಯುಟೆಬಲ್ JAR ಫೈಲ್ ಅನ್ನು ಹೊಂದಿರುತ್ತದೆ. |
10:32 | tool bar ನಿಂದ 'Run' ಅನ್ನು ಆಯ್ಕೆ ಮಾಡಿರಿ. |
10:34 | ನಮ್ಮ 'output ' ವಿಂಡೋವು ಇಮೇಜ್ ದೊಂದಿಗೆ ತೆರೆಯುತ್ತದೆ. |
10:39 | ನಾನು ಈಗ ಈ ಇಮೇಜ್ ಮೇಲೆ ಕ್ಲಿಕ್ ಮಾಡುತ್ತೇನೆ. |
10:42 | ಮತ್ತು ನೀವು ಪಾಪ್-ಅಪ್ ಅನ್ನು ಮೇಲ್ಭಾಗದಲ್ಲಿ ನೋಡಬಹುದು ಮತ್ತು ಅದು ಇಮೇಜ್ದ ಡಿಸ್ ಕ್ರಿಪಶನ್ ಅನ್ನು ತೋರಿಸುತ್ತದೆ. |
10:50 | ಈಗ, assignment ಸಮಯ! |
10:54 | ಈ ಟ್ಯುಟೋರಿಯಲ್ ದಲ್ಲಿ ತೋರಿಸಿರುವ demonಗೆ ಹೋಲುವ ನಾಲ್ಕು ಇಮೇಜ್ ಗಳೊಂದಿಗೆ ಮತ್ತೊಂದು GUI ಅನ್ನು ರಚಿಸಿ. |
11:01 | ಪ್ರತಿ ಇಮೇಜ್ ಕ್ಕಾಗಿ, ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಈವೆಂಟ್ ಗಳನ್ನು ಸೂಚಿಸಿ. |
11:12 | ನಾನು ಈಗಾಗಲೇ assignment ಕ್ರಿಯೇಟ್ ಮಾಡಿದ್ದೇನೆ. |
11:17 | assignment ಪ್ರಾಜೆಕ್ಟ್ ಅನ್ನು 'ರನ್' ಮಾಡೋಣ. |
11:20 | ನಿಮ್ಮ assignment ಇದನ್ನು ಹೋಲಬೇಕು. |
11:26 | ನನ್ನ assignment ಗಾಗಿ ನಾನು ಕೀಬೋರ್ಡ್-ಈವೆಂಟ್ ಗಳು ಮತ್ತು ಮೌಸ್-ಈವೆಂಟ್ ಗಳನ್ನು ರಚಿಸಿದೆ. |
11:34 | ಆದ್ದರಿಂದ, ಸ೦ಕ್ಷಿಪ್ತಗೋಳಿಸಲು- |
11:36 | ನಾವು 'Jframe form' ಅನ್ನು ಕ್ರಿಯೇಟ್ ಮಾಡಿ, |
11:39 | ಇಮೇಜ್ ಗ್ಗಾಗಿ ಒಂದು ಪ್ಯಾಕೇಜ್ ಅನ್ನು ಸೇರಿಸುವುದು, |
11:41 | ಲೇಬಲ್ ದಲ್ಲಿ ಇಮೇಜ್ ಅನ್ನು ಡಿಸಪ್ಲೆ ಮಾಡುವುದು,ಈವೆಂಟ್ |
11:44 | ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಲಾಗಿದೆ. |
11:49 | screen ಮೇಲೆ ತೋರಿಸಿರುವ 'link' ದಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
11:53 | ಈ ರೀತಿ 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್ ಅನ್ನು ಸ೦ಕ್ಷಿಪ್ತಗೋಳಿಸುತ್ತೇನೆ. |
11:56 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋಅನ್ನು ಡೌನ್ಲೋಡ್ ಕೂಡ ಮಾಡಿ ನೋಡಬಹುದು |
12:02 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
12:07 | * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. |
12:11 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಸ೦ರ್ಪಕಿಸಬಹುದು:
'contact@spoken-tutorial.org' |
12:19 | 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
12:23 | ಇದು NMEICT, MHRD, ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
12:30 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
12:42 | ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ. |
12:46 | ಧನ್ಯವಾದಗಳು. |