Difference between revisions of "Java/C2/Getting-started-java-Installation/Kannada"

From Script | Spoken-Tutorial
Jump to: navigation, search
(Created page with '{| border = 1 |'''Time''' |'''Narration''' |- | 00.01 |Welcome to the Spoken Tutorial on Getting started with Java: Installation. |- | 00.07 | In this tutorial we will lea…')
 
 
(5 intermediate revisions by 2 users not shown)
Line 7: Line 7:
  
 
|-
 
|-
| 00.01
+
| 00:01
|Welcome to the Spoken Tutorial on Getting started with Java: Installation.  
+
|ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
+
  
 
|-
 
|-
| 00.07
+
| 00:07
| In this tutorial we will learn
+
|ಈ ಟ್ಯುಟೋರಿಯಲ್ ನಲ್ಲಿ ನಾವು,
  
 
|-
 
|-
| 00.09
+
| 00:09
| To install the JDK using Synaptic Package Manager.
+
|ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು,
  
 
|-
 
|-
| 00.13
+
| 00:13
|Why Java?  
+
|ಜಾವಾ ಏಕೆ? ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ.
  
 
|-
 
|-
| 00.14
+
| 00:17
|Types and applications of Java.
+
|ಇಲ್ಲಿ ನಾವು,
  
 
|-
 
|-
| 00.17
+
| 00:19
| Here we are using
+
|Ubuntu 11.10 ರಲ್ಲಿ,
  
 
|-
 
|-
| 00.19
+
| 00:21
|Ubuntu version 11.10 and
+
|Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ.  
  
 
|-
 
|-
| 00.21
+
| 00:26
| Java Development Environment JDK 1.6
+
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.  
  
 
|-
 
|-
| 00.26
+
|00:31
|To follow this tutorial you must be connected to the internet.  
+
|ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.  
 
+
  
 
|-
 
|-
|00.31
+
|00:35
| You must have Synaptic Package Manager installed on your system.  
+
|ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ.  
  
 
|-
 
|-
|00.35
+
|00:43
|You must also have knowledge of using Terminal, Text Editor and Synaptic Package Manager in Linux.
+
|ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ.
  
 
|-
 
|-
|00.43
+
| 00:51
|If not, please see the Spoken Tutorial on Linux, available at spoken-tutorial.org.  
+
|ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
  
 
|-
 
|-
| 00.51
+
| 00:57
|To run a java program we need to install the JDK, the Java Development Kit.
+
|JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ.  
  
 
|-
 
|-
| 00.57
+
| 01:02
|To learn more about JDK you could visit the following link:
+
|ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ.
  
 
|-
 
|-
| 01.02
+
| 01:07
| Now we will install the JDK using Synaptic Package Manager.
+
|ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು.  
  
 
|-
 
|-
| 01.07
+
| 01:10
|For this, you need to have root permissions.  
+
|ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು.
  
 
|-
 
|-
| 01.10
+
| 01:14
|You also need to know how to choose a repository.   
+
|ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ.   
 
+
  
 
|-
 
|-
| 01.14
+
| 01:19
|These are explained in the pre-requisite tutorial on Linux mentioned earlier.
+
|ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ.  
  
 
|-
 
|-
| 01.19
+
| 01:25
|Now, on the left corner of your Desktop, you will find the Taskbar.  
+
|ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು.  
  
 
|-
 
|-
| 01.25
+
| 01:28
|At the top you will find DashHome.  
+
|Dash home ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
| 01.28
+
|01:31
|Click on DashHome.
+
|ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ.
  
 
|-
 
|-
|01.31
+
|01:35
|In the search bar type Synaptic.  
+
|ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ.
 
+
  
 
|-
 
|-
|01.35
+
| 01:38
|You will find Synaptic Package Manager here.
+
|ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
| 01.38
+
| 01:42
|Click on Synaptic Package Manager.
+
|ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ.  
  
 
|-
 
|-
| 01.42
+
| 01:47
|You will be asked to type your password for Authentication.  
+
|ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
| 01.47
+
| 01:56
|So type your password and click on Authenticate.  
+
|ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ.
 
+
  
 
|-
 
|-
| 01.56
+
| 02:03
|This opens the Synaptic Package Manager.
+
|ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ.
  
 
|-
 
|-
| 02.03
+
|02:08
| Now In the Quick Filter box type jdk.
+
|ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ.
 
+
  
 
|-
 
|-
|02.08
+
| 02:13
|We see a package named openjdk-6-jdk.
+
|ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ.  
 
+
  
 
|-
 
|-
| 02.13
+
| 02:17
|Right click on it and click on Mark for Installation.  
+
|ನಂತರ Apply ನ ಮೇಲೆ ಕ್ಲಿಕ್ ಮಾಡಿ.    
 
+
  
 
|-
 
|-
| 02.17
+
|02:20
|Then click on Apply.    
+
|ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ.  
  
 
|-
 
|-
|02.20
+
|02:24
|You will be asked to confirm the list of marked changes.  
+
|ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ.  
  
 
|-
 
|-
|02.24
+
|02:30
|So click on To be Installed and then click on Apply.  
+
|ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.  
  
 
|-
 
|-
|02.30
+
| 02:38
|The installation will take a few seconds.  
+
|ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ.  
 
+
 
+
 
+
  
 
|-
 
|-
| 02.38
+
| 02:48
|Now, we see that the option openjdk-6-jdk is in green colour.  
+
|ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ.  
  
 
|-
 
|-
| 02.48
+
| 02:52
| Thus our installation is complete.  
+
|ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ.
  
 
|-
 
|-
| 02.52
+
|03:03
| Now, let us verify the installation, For this open the terminal by presing Ctrl, Alt and T keys simultaneously
+
|ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ.
  
 
|-
 
|-
|03.03
+
| 03:06
|I already have  my Terminal opened here.  
+
|ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ.  
  
 
|-
 
|-
| 03.06
+
| 03:15
| At the command prompt type java space hyphen version and press Enter.
+
|jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ.  
 
+
 
+
|-
+
| 03.15
+
|We see that the version number of the jdk has been displayed.  
+
 
+
  
 
|-
 
|-
| 03.20
+
| 03:20
| Depending on the distribution  that you used your version number could be different.
+
|ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ.
  
 
|-
 
|-
| 03.26
+
| 03:26
|So, we have successfully installed the jdk
+
|ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ.
  
 
|-
 
|-
| 03.30
+
| 03:30
|Now, let us run a simple Java program and see if it works.  
+
|ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ.
 
|-
 
|-
| 03.35
+
| 03:35
|I already have the following code saved in the file name TestProgram dot java.  
+
|ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ.
  
 
|-
 
|-
| 03.42
+
| 03:42
| Now Let me compile and run this code.  
+
|ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ.  
  
 
|-
 
|-
| 03.45
+
| 03:45
|This code simply displays We have successfully run a Java Program on the Terminal.  
+
|ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ.  
  
 
|-
 
|-
| 03.53
+
| 03:53
|So let us go back to the Terminal.  
+
|ಈಗ ಟರ್ಮಿನಲ್ ಗೆ ಹಿಂತಿರುಗೋಣ.
  
 
|-
 
|-
| 03.57
+
| 03:57
|Remember that I have saved the file TestProgram dot java in the Home directory.  
+
|ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ.  
  
 
|-
 
|-
| 04.03
+
| 04:03
| And currently I am in the Home Directory.
+
|ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ.
  
 
|-
 
|-
| 04.07
+
| 04:07
| So, At the command prompt type javac space TestProgram dot java.
+
|ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ.
  
 
|-
 
|-
| 04.19
+
| 04:19
|This is to compile the code.  
+
|ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ.
  
 
|-
 
|-
| 04.21
+
| 04:21
|Press Enter.
+
|Enter ಒತ್ತಿ.
  
 
|-
 
|-
| 04.25
+
| 04:25
| Now, let me run the code.  
+
|ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ.
  
 
|-
 
|-
| 04.27
+
| 04:27
| So type java space TestProgram and press Enter.  
+
|java space TestProgram ಎಂದು ಟೈಪ್ ಮಾಡಿ Enter ಒತ್ತಿ.  
  
 
|-
 
|-
| 04.35
+
| 04:35
|We get the output as We have successfully run a java program.
+
|We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ.
  
 
|-
 
|-
| 04.44
+
| 04:44
|Thus, our installation has been perfect.
+
|ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ.
  
 
|-
 
|-
|04.48
+
|04:48
| Now, let us go back to the slides.  
+
|ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ.
  
 
|-
 
|-
| 04.51
+
| 04:51
| I will now explain why Java is useful.  
+
|ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ.  
 
   
 
   
 
|-
 
|-
| 04.55
+
| 04:55
| Java is simple.  
+
|ಜಾವಾ ಎಂಬುದು ತುಂಬಾ ಸರಳವಾಗಿದೆ.
  
 
|-
 
|-
| 04.57
+
| 04:57
| Java is object oriented.
+
|ಜಾವಾ ಎಂಬುದು ವಸ್ತು ಆಧಾರಿತವಾಗಿದೆ.
  
 
|-
 
|-
| 04.59
+
| 04:59
| It is platform independent.  
+
|ಇದು platform independent ಆಗಿದೆ.  
  
 
|-
 
|-
| 05.01
+
| 05:01
| It is safe.  
+
|ಇದು ಸುರಕ್ಷಿತವಾಗಿದೆ.ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ.
  
 
|-
 
|-
| 05.02
+
| 05:04
| Java has high performance.  
+
|ಜಾವಾ ಎಂಬುದು multi – threaded ಆಗಿದೆ.  
  
 
|-
 
|-
| 05.04
+
| 05:07
| Java is multi – threaded.  
+
|ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ.  
  
 
|-
 
|-
| 05.07
+
| 05:11
| We will now go through some types and applications of Java.  
+
|JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ.
  
 
|-
 
|-
| 05.11
+
| 05:18
| -JSP, or Java Server Pages: It is based on a code with normal HTML tags.  
+
|JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ.
  
 
|-
 
|-
| 05.18
+
| 05:22
| JSP helps in creating dynamic web pages.
+
|Java Applets (ಜಾವಾ ಆಪ್ಲೆಟ್ಸ್) : ಇದು ವೆಬ್ ಎಪ್ಲಿಕೇಶನ್ ಗೆ ಸಂವಹನಕಾರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
  
 
|-
 
|-
| 05.22
+
| 05:28
| -Java Applets: It is used to provide interactive features to web applications.  
+
|J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಅನ್ನು ಉಪಯೋಗಿಸುತ್ತವೆ.  
  
 
|-
 
|-
| 05.28
+
| 05:33
|   -J2EE or Java Enterprise Edition: Companies use J2EE.  
+
|ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ.  
  
 
|-
 
|-
| 05.33
+
| 05:38
|It is useful to transfer XML structured documents.  
+
|JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ.
  
 
|-
 
|-
| 05.38
+
| 05:43
| -JavaBeans: JavaBeans is a reusable software component.  
+
|ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.  
  
 
|-
 
|-
| 05.43
+
| 05:47
| It can be used to build new and advanced applications.  
+
|Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.  
  
 
|-
 
|-
| 05.47
+
| 05:53
| -Mobile Java: It is used for various entertainment devices, such as mobile phone.
+
|ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ,
  
 
|-
 
|-
| 05.53
+
| 05:56
| So in this tutorial we learnt
+
|ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು,
  
 
|-
 
|-
| 05.56
+
| 05:59
| To install the JDK using Synaptic Package Manager.
+
|ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು,
  
 
|-
 
|-
| 05.59
+
| 06:02
| To compile and run a Java program.
+
|ಜಾವಾ ದ ಬಳಕೆಯಿಂದಾಗುವ ಲಾಭಗಳು,
  
 
|-
 
|-
| 06.02
+
| 06:04
| Benefits of using Java.  
+
|ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು.
  
 
|-
 
|-
| 06.04
+
| 06:08
| Types and Applications of Java
+
|ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
  
 
|-
 
|-
| 06.08
+
| 06:14
|To know more  about the spoken tutorial project please Watch the video available at the following link.
+
|ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.  
  
 
|-
 
|-
| 06.14
+
| 06:17
| It summarises the Spoken Tutorial project
+
|ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
  
 
|-
 
|-
| 06.17
+
| 06:22
| If you do not have good bandwidth, you can download and watch it
+
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
  
 
|-
 
|-
| 06.22
+
| 06:27
|The Spoken Tutorial Project Team 
+
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
 
|-
 
|-
| 06.24
+
| 06:30
| Conducts workshops using spoken tutorials
+
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
  
 
|-
 
|-
| 06.27
+
| 06:36
| Gives certificates for those who pass an online test
+
|ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
 
|-
 
|-
| 06.30
+
| 06:41
| For more details, please write to contact@spoken-tutorial.org
+
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
 
+
  
 
|-
 
|-
| 06.36
+
| 06:47
| Spoken Tutorial Project is a part of the Talk to a Teacher project
+
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
  
 
|-
 
|-
| 06.41
+
| 06:58
| It is supported by the National Mission on Education through ICT, MHRD, Government of India
+
|ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
 
+
  
 
|-
 
|-
| 06.47
+
| 07:01
| More information on this Mission is available at  the following link
+
| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
  
|-
+
ಧನ್ಯವಾದಗಳು.
| 06.52
+
| http://spoken-tutorial.org/NMEICT-Intro
+
 
+
|-
+
| 06.58
+
| Thus, We come to the end of this tutorial.
+
 
+
|-
+
| 07.01
+
| This is Arya Ratish signing off. 
+
 
+
|-
+
| 07.04
+
| Thanks for joining us.
+

Latest revision as of 11:49, 20 March 2017

Time Narration


00:01 ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು,
00:13 ಜಾವಾ ಏಕೆ? ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ.
00:17 ಇಲ್ಲಿ ನಾವು,
00:19 Ubuntu 11.10 ರಲ್ಲಿ,
00:21 Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ.
00:26 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
00:31 ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
00:35 ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ.
00:43 ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ.
00:51 ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
00:57 JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ.
01:02 ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ.
01:07 ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು.
01:10 ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು.
01:14 ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ.
01:19 ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ.
01:25 ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು.
01:28 Dash home ನ ಮೇಲೆ ಕ್ಲಿಕ್ ಮಾಡಿ.
01:31 ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ.
01:35 ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ.
01:38 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ.
01:42 ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ.
01:47 ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ.
01:56 ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ.
02:03 ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ.
02:08 ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ.
02:13 ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ.
02:17 ನಂತರ Apply ನ ಮೇಲೆ ಕ್ಲಿಕ್ ಮಾಡಿ.
02:20 ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ.
02:24 ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ.
02:30 ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
02:38 ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ.
02:48 ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ.
02:52 ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ.
03:03 ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ.
03:06 ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ.
03:15 jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ.
03:20 ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ.
03:26 ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ.
03:30 ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ.
03:35 ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ.
03:42 ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ.
03:45 ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ.
03:53 ಈಗ ಟರ್ಮಿನಲ್ ಗೆ ಹಿಂತಿರುಗೋಣ.
03:57 ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ.
04:03 ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ.
04:07 ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ.
04:19 ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ.
04:21 Enter ಒತ್ತಿ.
04:25 ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ.
04:27 java space TestProgram ಎಂದು ಟೈಪ್ ಮಾಡಿ Enter ಒತ್ತಿ.
04:35 We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ.
04:44 ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ.
04:48 ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ.
04:51 ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ.
04:55 ಜಾವಾ ಎಂಬುದು ತುಂಬಾ ಸರಳವಾಗಿದೆ.
04:57 ಜಾವಾ ಎಂಬುದು ವಸ್ತು ಆಧಾರಿತವಾಗಿದೆ.
04:59 ಇದು platform independent ಆಗಿದೆ.
05:01 ಇದು ಸುರಕ್ಷಿತವಾಗಿದೆ.ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ.
05:04 ಜಾವಾ ಎಂಬುದು multi – threaded ಆಗಿದೆ.
05:07 ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ.
05:11 JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ.
05:18 JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ.
05:22 Java Applets (ಜಾವಾ ಆಪ್ಲೆಟ್ಸ್) : ಇದು ವೆಬ್ ಎಪ್ಲಿಕೇಶನ್ ಗೆ ಸಂವಹನಕಾರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
05:28 J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಅನ್ನು ಉಪಯೋಗಿಸುತ್ತವೆ.
05:33 ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ.
05:38 JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ.
05:43 ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.
05:47 Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.
05:53 ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ,
05:56 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು,
05:59 ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು,
06:02 ಜಾವಾ ದ ಬಳಕೆಯಿಂದಾಗುವ ಲಾಭಗಳು,
06:04 ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು.
06:08 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
06:14 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
06:17 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
06:22 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
06:27 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06:30 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:36 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:41 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:47 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
06:58 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
07:01 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal