Difference between revisions of "Firefox/C4/Extensions/Kannada"
From Script | Spoken-Tutorial
PoojaMoolya (Talk | contribs) |
|||
Line 3: | Line 3: | ||
|| '''Narration''' | || '''Narration''' | ||
|- | |- | ||
− | || | + | ||00:00 |
||ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿ ಎಕ್ಸ್ಟೆನ್ಷನ್ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. | ||ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿ ಎಕ್ಸ್ಟೆನ್ಷನ್ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. | ||
|- | |- | ||
− | || | + | ||00:05 |
||ಈ ಟ್ಯುಟೊರಿಯಲ್ ನಲ್ಲಿ ನಾವು ಎಕ್ಸ್ಟೆನ್ಷನ್ ಅಥವಾ ಆಡ್ ಆನ್ಸ್, ಅವುಗಳನ್ನು ಇನ್ ಸ್ಟಾಲ್ ಮಾಡುವುದು ಮತ್ತು ರೆಕಮೆಂಡೆಡ್ ಎಕ್ಸ್ಟೆನ್ಷನ್ಸ್ ಗಳ ಬಗ್ಗೆ ಕಲಿಯಲಿದ್ದೇವೆ. | ||ಈ ಟ್ಯುಟೊರಿಯಲ್ ನಲ್ಲಿ ನಾವು ಎಕ್ಸ್ಟೆನ್ಷನ್ ಅಥವಾ ಆಡ್ ಆನ್ಸ್, ಅವುಗಳನ್ನು ಇನ್ ಸ್ಟಾಲ್ ಮಾಡುವುದು ಮತ್ತು ರೆಕಮೆಂಡೆಡ್ ಎಕ್ಸ್ಟೆನ್ಷನ್ಸ್ ಗಳ ಬಗ್ಗೆ ಕಲಿಯಲಿದ್ದೇವೆ. | ||
|- | |- | ||
− | || | + | ||00:14 |
||ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ 7.0 ಆವೃತ್ತಿಯನ್ನು ಬಳಸುತ್ತಿದ್ದೇವೆ. | ||ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ 7.0 ಆವೃತ್ತಿಯನ್ನು ಬಳಸುತ್ತಿದ್ದೇವೆ. | ||
|- | |- | ||
− | || | + | ||00:20 |
|| ಫೈರ್ ಫಾಕ್ಸ್ ಬ್ರೌಸರನ್ನು ನಾವೀಗ ತೆರೆಯೋಣ. | || ಫೈರ್ ಫಾಕ್ಸ್ ಬ್ರೌಸರನ್ನು ನಾವೀಗ ತೆರೆಯೋಣ. | ||
|- | |- | ||
− | || | + | || 00:23 |
||ಡಿಫಾಲ್ಟ್ ಆಗಿ '''yahoo home page''' ತೆರೆದುಕೊಳ್ಳುತ್ತದೆ. | ||ಡಿಫಾಲ್ಟ್ ಆಗಿ '''yahoo home page''' ತೆರೆದುಕೊಳ್ಳುತ್ತದೆ. | ||
|- | |- | ||
− | || | + | ||00:27 |
|| ಎಕ್ಸ್ಟೆನ್ಷನ್ ಗಳು ಅಥವಾ ಆಡ್ ಆನ್ ಗಳೆಂದರೇನು? | || ಎಕ್ಸ್ಟೆನ್ಷನ್ ಗಳು ಅಥವಾ ಆಡ್ ಆನ್ ಗಳೆಂದರೇನು? | ||
|- | |- | ||
− | || | + | ||00:29 |
||ಎಕ್ಸ್ಟೆನ್ಷನ್ ಗಳು ನಿಮಗೆ, | ||ಎಕ್ಸ್ಟೆನ್ಷನ್ ಗಳು ನಿಮಗೆ, | ||
|- | |- | ||
− | || | + | ||00:31 |
|| ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಹೊಸ ವೈಶಿಷ್ಟ್ಯಳನ್ನು ಸೇರಿಸಲು ಅನುವು ಮಾಡಿಕೊಡುತ್ತವೆ. | || ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಹೊಸ ವೈಶಿಷ್ಟ್ಯಳನ್ನು ಸೇರಿಸಲು ಅನುವು ಮಾಡಿಕೊಡುತ್ತವೆ. | ||
|- | |- | ||
− | || | + | ||00:35 |
||ಇರುವ ವೈಶಿಷ್ಟ್ಯಗಳನ್ನು ಅಭಿವೃದ್ಧಿಸಲೂ ಕೂಡಾ ಸಹಕರಿಸುತ್ತವೆ. | ||ಇರುವ ವೈಶಿಷ್ಟ್ಯಗಳನ್ನು ಅಭಿವೃದ್ಧಿಸಲೂ ಕೂಡಾ ಸಹಕರಿಸುತ್ತವೆ. | ||
|- | |- | ||
− | || | + | ||00:37 |
||ಮತ್ತು ಫೈರ್ ಫಾಕ್ಸ್ ಬ್ರೌಸರನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಗೊಳಿಸಲು ಸಹಕರಿಸುತ್ತವೆ. | ||ಮತ್ತು ಫೈರ್ ಫಾಕ್ಸ್ ಬ್ರೌಸರನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಗೊಳಿಸಲು ಸಹಕರಿಸುತ್ತವೆ. | ||
|- | |- | ||
− | || | + | ||00:42 |
|| ಎಕ್ಸ್ಟೆನ್ಷನ್ ಗಳು ಫೈರ್ ಫಾಕ್ಸ್ ಬ್ರೌಸರ್ ನ ಒಂದು ಭಾಗ. | || ಎಕ್ಸ್ಟೆನ್ಷನ್ ಗಳು ಫೈರ್ ಫಾಕ್ಸ್ ಬ್ರೌಸರ್ ನ ಒಂದು ಭಾಗ. | ||
|- | |- | ||
− | || | + | ||00:45 |
||ಮತ್ತು ಇವು ಬ್ರೌಸರ್ ನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. | ||ಮತ್ತು ಇವು ಬ್ರೌಸರ್ ನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. | ||
|- | |- | ||
− | || | + | ||00:48 |
|| ಉದಾಹರಣೆಗಾಗಿ, ನೀವು ಎಕ್ಸ್ಟೆನ್ಷನನ್ನು ಇನ್ಸ್ಟಾಲ್ ಮಾಡುವುದರಿಂದ, | || ಉದಾಹರಣೆಗಾಗಿ, ನೀವು ಎಕ್ಸ್ಟೆನ್ಷನನ್ನು ಇನ್ಸ್ಟಾಲ್ ಮಾಡುವುದರಿಂದ, | ||
|- | |- | ||
− | || | + | ||00:51 |
||ಜಾಹಿರಾತುಗಳನ್ನು ಮತ್ತು ಪಾಪ್ ಅಪ್ ಗಳನ್ನು ತಡೆಗಟ್ಟಬಹುದು. | ||ಜಾಹಿರಾತುಗಳನ್ನು ಮತ್ತು ಪಾಪ್ ಅಪ್ ಗಳನ್ನು ತಡೆಗಟ್ಟಬಹುದು. | ||
|- | |- | ||
− | || | + | ||00:54 |
||ವಸ್ತುಗಳ ಬೆಲೆಯನ್ನು ಹೋಲಿಕೆ ಮಾಡಬಹುದು. | ||ವಸ್ತುಗಳ ಬೆಲೆಯನ್ನು ಹೋಲಿಕೆ ಮಾಡಬಹುದು. | ||
|- | |- | ||
− | || | + | ||00:56 |
||ಹವಾಮಾನದ ಅಪ್ ಡೇಟ್ ಗಳನ್ನು ತೆರೆಯ ಮೇಲೆ ಜೋಡಿಸಬಹುದು. | ||ಹವಾಮಾನದ ಅಪ್ ಡೇಟ್ ಗಳನ್ನು ತೆರೆಯ ಮೇಲೆ ಜೋಡಿಸಬಹುದು. | ||
|- | |- | ||
− | || | + | ||01:00 |
|| ನಾವೀಗ '''Grab and Drag''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಒಂದನ್ನು ಇನ್ ಸ್ಟಾಲ್ ಮಾಡೋಣ. | || ನಾವೀಗ '''Grab and Drag''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಒಂದನ್ನು ಇನ್ ಸ್ಟಾಲ್ ಮಾಡೋಣ. | ||
|- | |- | ||
− | || | + | ||01:03 |
||ಹಲವು ರೀತಿಯಲ್ಲಿ ವೆಬ್ ಪೇಜನ್ನು ಸ್ಕ್ರೋಲ್ ಮಾಡಲು ಗ್ರ್ಯಾಬ್ ಅಂಡ್ ಡ್ರ್ಯಾಗ್ ಸಹಕರಿಸುತ್ತದೆ. | ||ಹಲವು ರೀತಿಯಲ್ಲಿ ವೆಬ್ ಪೇಜನ್ನು ಸ್ಕ್ರೋಲ್ ಮಾಡಲು ಗ್ರ್ಯಾಬ್ ಅಂಡ್ ಡ್ರ್ಯಾಗ್ ಸಹಕರಿಸುತ್ತದೆ. | ||
|- | |- | ||
− | || | + | ||01:07 |
||ಇದು ''Adobe Acrobat''' (ಅಡೋಬ್ ಆಕ್ರೊಬಾಟ್) ನ ಗ್ರ್ಯಾಬ್ ಅಂಡ್ ಡ್ರ್ಯಾಗ್ ಫಂಕ್ಷನ್ ನನ್ನು ಹೋಲುತ್ತದೆ. | ||ಇದು ''Adobe Acrobat''' (ಅಡೋಬ್ ಆಕ್ರೊಬಾಟ್) ನ ಗ್ರ್ಯಾಬ್ ಅಂಡ್ ಡ್ರ್ಯಾಗ್ ಫಂಕ್ಷನ್ ನನ್ನು ಹೋಲುತ್ತದೆ. | ||
|- | |- | ||
− | || | + | || 01:12 |
|| ಮೆನ್ಯು ಬಾರ್ ನಲ್ಲಿ, '''Tools''' (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ನಂತರ '''Add-ons''' (ಆಡ್ ಆನ್ಸ್) ನ ಮೇಲೆ ಕ್ಲಿಕ್ ಮಾಡಿ. | || ಮೆನ್ಯು ಬಾರ್ ನಲ್ಲಿ, '''Tools''' (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ನಂತರ '''Add-ons''' (ಆಡ್ ಆನ್ಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 01:16 |
|| '''Add-ons Manager''' (ಆಡ್ ಆನ್ಸ್ ಮ್ಯಾನೇಜರ್) ಟ್ಯಾಬ್ ತೆರೆದುಕೊಳ್ಳುತ್ತದೆ. | || '''Add-ons Manager''' (ಆಡ್ ಆನ್ಸ್ ಮ್ಯಾನೇಜರ್) ಟ್ಯಾಬ್ ತೆರೆದುಕೊಳ್ಳುತ್ತದೆ. | ||
|- | |- | ||
− | || | + | ||01:20 |
|| ಪರ್ಯಾಯವಾಗಿ ನೀವು, CTRL+Shift+A ಕೀಗಳನ್ನು ಒಮ್ಮೆಗೇ ಒತ್ತುವ ಮುಖಾಂತರ '''Add-ons Manager''' (ಆಡ್ ಆನ್ ಮ್ಯಾನೆಜರ್) ಟ್ಯಾಬನ್ನು ತೆರೆಯಬಹುದು. | || ಪರ್ಯಾಯವಾಗಿ ನೀವು, CTRL+Shift+A ಕೀಗಳನ್ನು ಒಮ್ಮೆಗೇ ಒತ್ತುವ ಮುಖಾಂತರ '''Add-ons Manager''' (ಆಡ್ ಆನ್ ಮ್ಯಾನೆಜರ್) ಟ್ಯಾಬನ್ನು ತೆರೆಯಬಹುದು. | ||
|- | |- | ||
− | || | + | ||01:28 |
|| '''Add-ons Manager''' (ಆಡ್ ಆನ್ಸ್ ಮ್ಯಾನೇಜರ್) ನ ಎಡಬದಿಯ ಪ್ಯಾನೆಲ್ ನಲ್ಲಿ ಲಭ್ಯವಿರುವ ಆಯ್ಕೆಗಳು ಬಿತ್ತರಗೊಳ್ಳುತ್ತವೆ. | || '''Add-ons Manager''' (ಆಡ್ ಆನ್ಸ್ ಮ್ಯಾನೇಜರ್) ನ ಎಡಬದಿಯ ಪ್ಯಾನೆಲ್ ನಲ್ಲಿ ಲಭ್ಯವಿರುವ ಆಯ್ಕೆಗಳು ಬಿತ್ತರಗೊಳ್ಳುತ್ತವೆ. | ||
|- | |- | ||
− | || | + | ||01:34 |
|| '''Get Add-ons''' (ಗೆಟ್ ಆಡ್ ಆನ್ಸ್) ಎಂಬ ಆಯ್ಕೆಯು ಡಿಫಾಲ್ಟ್ ಆಗಿ ಆಯ್ಕೆಯಾಗಿರುವುದನ್ನು ಗಮನಿಸಿ. | || '''Get Add-ons''' (ಗೆಟ್ ಆಡ್ ಆನ್ಸ್) ಎಂಬ ಆಯ್ಕೆಯು ಡಿಫಾಲ್ಟ್ ಆಗಿ ಆಯ್ಕೆಯಾಗಿರುವುದನ್ನು ಗಮನಿಸಿ. | ||
|- | |- | ||
− | || | + | || 01:39 |
|| ಎಡಬದಿಯ ಪ್ಯಾನೆಲ್ ನಲ್ಲಿ ಆರಿಸಿದ ಆಯ್ಕೆಯ ಬಗೆಗಿನ ಮಾಹಿತಿಯು ಬಲಬದಿಯ ಪ್ಯಾನೆಲ್ ನಲ್ಲಿ ಕಾಣಸಿಗುತ್ತದೆ. | || ಎಡಬದಿಯ ಪ್ಯಾನೆಲ್ ನಲ್ಲಿ ಆರಿಸಿದ ಆಯ್ಕೆಯ ಬಗೆಗಿನ ಮಾಹಿತಿಯು ಬಲಬದಿಯ ಪ್ಯಾನೆಲ್ ನಲ್ಲಿ ಕಾಣಸಿಗುತ್ತದೆ. | ||
|- | |- | ||
− | || | + | ||01:45 |
|ಆದ್ದರಿಂದ, ಬಲಬದಿಯ ಪ್ಯಾನೆಲ್, ಆಡ್ ಆನ್ ಗಳನ್ನು ವಿವರಿಸುತ್ತದೆ ಮತ್ತು ಅವುಗಳನ್ನು ಬಳಸುವ ಬಗೆಯನ್ನು ತಿಳಿಸುತ್ತದೆ. | |ಆದ್ದರಿಂದ, ಬಲಬದಿಯ ಪ್ಯಾನೆಲ್, ಆಡ್ ಆನ್ ಗಳನ್ನು ವಿವರಿಸುತ್ತದೆ ಮತ್ತು ಅವುಗಳನ್ನು ಬಳಸುವ ಬಗೆಯನ್ನು ತಿಳಿಸುತ್ತದೆ. | ||
|- | |- | ||
− | || | + | || 01:51 |
|| ಅಷ್ಟೇ ಅಲ್ಲದೆ, ನಾವು ಇನ್ ಸ್ಟಾಲ್ ಮಾಡಬಹುದಾದ ಇನ್ನೂ ಹಲವು ಆಡ್ ಆನ್ ಗಳ ಪಟ್ಟಿಯನ್ನೂ ಇದು ತೋರಿಸುತ್ತದೆ. | || ಅಷ್ಟೇ ಅಲ್ಲದೆ, ನಾವು ಇನ್ ಸ್ಟಾಲ್ ಮಾಡಬಹುದಾದ ಇನ್ನೂ ಹಲವು ಆಡ್ ಆನ್ ಗಳ ಪಟ್ಟಿಯನ್ನೂ ಇದು ತೋರಿಸುತ್ತದೆ. | ||
|- | |- | ||
− | || | + | || 01:55 |
||ನಾವೀಗ '''Grab and Drag''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಹೊಸ ಆಡ್ ಆನ್ ಒಂದನ್ನು ಇನ್ ಸ್ಟಾಲ್ ಮಾಡೋಣ. | ||ನಾವೀಗ '''Grab and Drag''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಹೊಸ ಆಡ್ ಆನ್ ಒಂದನ್ನು ಇನ್ ಸ್ಟಾಲ್ ಮಾಡೋಣ. | ||
|- | |- | ||
− | || | + | ||01:59 |
|| ಮೊದಲಿಗೆ, ಮೇಲ್ಭಾಗದ ಬಲಮೂಲೆಯಲ್ಲಿರುವ ಸರ್ಚ್ ಬಾರ್ ನಲ್ಲಿ '''Grab and Drag''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂದು ಟೈಪ್ ಮಾಡಿ. | || ಮೊದಲಿಗೆ, ಮೇಲ್ಭಾಗದ ಬಲಮೂಲೆಯಲ್ಲಿರುವ ಸರ್ಚ್ ಬಾರ್ ನಲ್ಲಿ '''Grab and Drag''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂದು ಟೈಪ್ ಮಾಡಿ. | ||
'''Enter''' ಅನ್ನು ಒತ್ತಿರಿ. | '''Enter''' ಅನ್ನು ಒತ್ತಿರಿ. | ||
|- | |- | ||
− | || | + | || 02:08 |
|| ನಾವು ಸರ್ಚ್ ಮಾಡಿದ ಹೆಸರಿಗೆ ಸರಿಯಾಗಿ ಹೊಂದುವ ಆಡ್ ಆನ್ ಗಳ ಪಟ್ಟಿ ಬಲಭಾಗದ ಪ್ಯಾನಲ್ ನಲ್ಲಿ ಕಾಣಸಿಗುತ್ತದೆ. | || ನಾವು ಸರ್ಚ್ ಮಾಡಿದ ಹೆಸರಿಗೆ ಸರಿಯಾಗಿ ಹೊಂದುವ ಆಡ್ ಆನ್ ಗಳ ಪಟ್ಟಿ ಬಲಭಾಗದ ಪ್ಯಾನಲ್ ನಲ್ಲಿ ಕಾಣಸಿಗುತ್ತದೆ. | ||
|- | |- | ||
− | || | + | || 02:14 |
|| ಮತ್ತು ಎಲ್ಲಾ ಆಡ್ ಆನ್ ಗಳು ತಮ್ಮ ಹೆಸರಿನ ಜೊತೆಗೆ ಡ್ರ್ಯಾಗ್ ಎಂಬ ಪದವನ್ನು ಹೊಂದಿರುವುದನ್ನು ಗಮನಿಸಿ. | || ಮತ್ತು ಎಲ್ಲಾ ಆಡ್ ಆನ್ ಗಳು ತಮ್ಮ ಹೆಸರಿನ ಜೊತೆಗೆ ಡ್ರ್ಯಾಗ್ ಎಂಬ ಪದವನ್ನು ಹೊಂದಿರುವುದನ್ನು ಗಮನಿಸಿ. | ||
|- | |- | ||
− | || | + | || 02:20 |
|| ಹಾಗೆಯೇ ಸರಿಯಾದ ಹೋಲಿಕೆಯಾದ '''Grab and Drag''', ಪಟ್ಟಿಯ ಮೊದಲ ಹೆಸರಾಗಿ ಗೋಚರವಾಗುವುದನ್ನೂ ಗಮನಿಸಿ. | || ಹಾಗೆಯೇ ಸರಿಯಾದ ಹೋಲಿಕೆಯಾದ '''Grab and Drag''', ಪಟ್ಟಿಯ ಮೊದಲ ಹೆಸರಾಗಿ ಗೋಚರವಾಗುವುದನ್ನೂ ಗಮನಿಸಿ. | ||
|- | |- | ||
− | || | + | || 02:26 |
|| '''Install''' (ಇನ್ ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. | || '''Install''' (ಇನ್ ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 02:28 |
||ಹೆಚ್ಚಿನ ಎಲ್ಲಾ ಸಾಫ್ಟ್ ವೇರ್ ಗಳಂತೆ ಕೆಲವು ಆಡ್ ಆನ್ ಗಳು ಕೂಡಾ, '''end-user license agreements''' (ಎಂಡ್ ಯೂಸರ್ ಲೈಸೆನ್ಸ್ ಅಗ್ರಿಮೆಂಟ್) ಎಂಬುದನ್ನು ಹೊಂದಿರಲೂಬಹುದು. | ||ಹೆಚ್ಚಿನ ಎಲ್ಲಾ ಸಾಫ್ಟ್ ವೇರ್ ಗಳಂತೆ ಕೆಲವು ಆಡ್ ಆನ್ ಗಳು ಕೂಡಾ, '''end-user license agreements''' (ಎಂಡ್ ಯೂಸರ್ ಲೈಸೆನ್ಸ್ ಅಗ್ರಿಮೆಂಟ್) ಎಂಬುದನ್ನು ಹೊಂದಿರಲೂಬಹುದು. | ||
|- | |- | ||
− | || | + | || 02:35 |
|| '''End-User License Agreement''' (ಎಂಡ್ ಯೂಸರ್ ಲೈಸನ್ಸ್ ಅಗ್ರಿಮೆಂಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ '''Accept and Install''' (ಅಕ್ಸೆಪ್ಟ್ ಅಂಡ್ ಇನ್ ಸ್ಟಾಲ್) ಎಂಬಲ್ಲಿ ಕ್ಲಿಕ್ ಮಾಡಿ. | || '''End-User License Agreement''' (ಎಂಡ್ ಯೂಸರ್ ಲೈಸನ್ಸ್ ಅಗ್ರಿಮೆಂಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ '''Accept and Install''' (ಅಕ್ಸೆಪ್ಟ್ ಅಂಡ್ ಇನ್ ಸ್ಟಾಲ್) ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | || | + | ||02:41 |
|| '''Add-on downloading progress bar''' (ಆಡ್ ಆನ್ ಡೌನ್ ಲೋಡಿಂಗ್ ಪ್ರೊಗ್ರೆಸ್ ಬಾರ್) ಕಾಣಿಸಿಕೊಳ್ಳುತ್ತದೆ. | || '''Add-on downloading progress bar''' (ಆಡ್ ಆನ್ ಡೌನ್ ಲೋಡಿಂಗ್ ಪ್ರೊಗ್ರೆಸ್ ಬಾರ್) ಕಾಣಿಸಿಕೊಳ್ಳುತ್ತದೆ. | ||
|- | |- | ||
− | || | + | || 02:46 |
||ನಂತರ, '''when you restart Mozilla Firefox the add-on will be installed''' (ವೆನ್ ಯು ರಿಸ್ಟಾರ್ಟ್ ಮೊಝಿಲ್ಲಾ ಫೈರ್ ಫಾಕ್ಸ್ಆಡ್ ಆನ್ ವಿಲ್ ಬಿ ಇನ್ ಸ್ಟಾಲ್ಡ್) | ||ನಂತರ, '''when you restart Mozilla Firefox the add-on will be installed''' (ವೆನ್ ಯು ರಿಸ್ಟಾರ್ಟ್ ಮೊಝಿಲ್ಲಾ ಫೈರ್ ಫಾಕ್ಸ್ಆಡ್ ಆನ್ ವಿಲ್ ಬಿ ಇನ್ ಸ್ಟಾಲ್ಡ್) | ||
|- | |- | ||
− | || | + | ||02:50 |
|| ಎಂಬ ಸಂದೇಶ ಗೋಚರವಾಗುತ್ತದೆ. | || ಎಂಬ ಸಂದೇಶ ಗೋಚರವಾಗುತ್ತದೆ. | ||
|- | |- | ||
− | || | + | || 02:54 |
|| '''Restart Now''' (ರಿಸ್ಟಾರ್ಟ್ ನೌ) ನ ಮೇಲೆ ಕ್ಲಿಕ್ ಮಾಡಿ. | || '''Restart Now''' (ರಿಸ್ಟಾರ್ಟ್ ನೌ) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 02:57 |
|| ಫೈರ್ ಫಾಕ್ಸ್ ಬ್ರೌಸರ್ ಕ್ಲೋಸ್ ಆಗಿ ನಂತರ ತೆರೆದುಕೊಳ್ಳುತ್ತದೆ.. | || ಫೈರ್ ಫಾಕ್ಸ್ ಬ್ರೌಸರ್ ಕ್ಲೋಸ್ ಆಗಿ ನಂತರ ತೆರೆದುಕೊಳ್ಳುತ್ತದೆ.. | ||
|- | |- | ||
− | || | + | || 03:01 |
|| '''Add-ons Manager ''' (ಆಡ್ ಆನ್ಸ್ ಮ್ಯಾನೇಜರ್) ಹೊಸ ಟ್ಯಾಬ್ ನಲ್ಲಿ ತೆರೆದುಕೊಳ್ಳುತ್ತದೆ. | || '''Add-ons Manager ''' (ಆಡ್ ಆನ್ಸ್ ಮ್ಯಾನೇಜರ್) ಹೊಸ ಟ್ಯಾಬ್ ನಲ್ಲಿ ತೆರೆದುಕೊಳ್ಳುತ್ತದೆ. | ||
|- | |- | ||
− | || | + | || 03:05 |
||ಬಲಬದಿಯ ಪ್ಯಾನಲ್ ನ '''Extensions tab''' (ಎಕ್ಸ್ಟೆನ್ಷನ್ ಟ್ಯಾಬ್) ನಲ್ಲಿ '''Grab and Drag ''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಗೋಚರವಾಗುವುದನ್ನು ಗಮನಿಸಿ. | ||ಬಲಬದಿಯ ಪ್ಯಾನಲ್ ನ '''Extensions tab''' (ಎಕ್ಸ್ಟೆನ್ಷನ್ ಟ್ಯಾಬ್) ನಲ್ಲಿ '''Grab and Drag ''' (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಗೋಚರವಾಗುವುದನ್ನು ಗಮನಿಸಿ. | ||
|- | |- | ||
− | || | + | || 03:11 |
|| ಮೊದಲಿನ ಹಂತಗಳನ್ನು ಪಾಲಿಸುವ ಮುಖಾಂತರ '''Scrap Book''' (ಸ್ಕ್ರಾಪ್ ಬುಕ್) ಎಂಬ ಮತ್ತೊಂದು ಎಕ್ಸ್ಟೆನ್ಷನ್ ನನ್ನು ಇನ್ ಸ್ಟಾಲ್ ಮಾಡೊಣ. | || ಮೊದಲಿನ ಹಂತಗಳನ್ನು ಪಾಲಿಸುವ ಮುಖಾಂತರ '''Scrap Book''' (ಸ್ಕ್ರಾಪ್ ಬುಕ್) ಎಂಬ ಮತ್ತೊಂದು ಎಕ್ಸ್ಟೆನ್ಷನ್ ನನ್ನು ಇನ್ ಸ್ಟಾಲ್ ಮಾಡೊಣ. | ||
|- | |- | ||
− | || | + | ||03:18 |
||'''Scrap Book''' (ಸ್ಕ್ರಾಪ್ ಬುಕ್) ವೆಬ್ ಪೇಜನ ಸಂಗ್ರಹವನ್ನು ಸೇವ್ ಮಾಡಲು ಮತ್ತು ಮ್ಯಾನೇಜ್ ಮಾಡಲು ಅನುವು ಮಾಡಿಕೊಡುತ್ತದೆ. | ||'''Scrap Book''' (ಸ್ಕ್ರಾಪ್ ಬುಕ್) ವೆಬ್ ಪೇಜನ ಸಂಗ್ರಹವನ್ನು ಸೇವ್ ಮಾಡಲು ಮತ್ತು ಮ್ಯಾನೇಜ್ ಮಾಡಲು ಅನುವು ಮಾಡಿಕೊಡುತ್ತದೆ. | ||
|- | |- | ||
− | || | + | || 03:24 |
||ಇನ್ಸ್ಟಾಲೇಷನ್ ನ ಪ್ರೊಗ್ರೆಸ್ ಬಾರ್ ಮತ್ತು ಫೈರ್ ಫಾಕ್ಸ್ ಅನ್ನು ಕ್ಲೋಸ್ ಮಾಡಿ ರಿಸ್ಟಾರ್ಟ್ ಮಾಡುವ ಬಗೆಗಿನ ಸಂದೇಶ, ಇವೆರೆಡೂ ಬೇರೆಯಾಗಿ ಗೋಚರಸಿದೇ ಇರುವುದನ್ನು ಗಮನಿಸಿ. | ||ಇನ್ಸ್ಟಾಲೇಷನ್ ನ ಪ್ರೊಗ್ರೆಸ್ ಬಾರ್ ಮತ್ತು ಫೈರ್ ಫಾಕ್ಸ್ ಅನ್ನು ಕ್ಲೋಸ್ ಮಾಡಿ ರಿಸ್ಟಾರ್ಟ್ ಮಾಡುವ ಬಗೆಗಿನ ಸಂದೇಶ, ಇವೆರೆಡೂ ಬೇರೆಯಾಗಿ ಗೋಚರಸಿದೇ ಇರುವುದನ್ನು ಗಮನಿಸಿ. | ||
|- | |- | ||
− | || | + | ||03:33 |
||ಅವುಗಳು '''Scrap Book ''' (ಸ್ಕ್ರಾಪ್ ಬುಕ್) ಎಂಬ ಬಾರ್ ನಲ್ಲಿ ಕಾಣಸಿಗುತ್ತವೆ. | ||ಅವುಗಳು '''Scrap Book ''' (ಸ್ಕ್ರಾಪ್ ಬುಕ್) ಎಂಬ ಬಾರ್ ನಲ್ಲಿ ಕಾಣಸಿಗುತ್ತವೆ. | ||
|- | |- | ||
− | || | + | || 03:36 |
||''' Restart Now''' ಅನ್ನು ಕ್ಲಿಕ್ ಮಾಡಿ. | ||''' Restart Now''' ಅನ್ನು ಕ್ಲಿಕ್ ಮಾಡಿ. | ||
|- | |- | ||
− | || | + | || 03:40 |
|| '''Scrap Book''' (ಸ್ಕ್ರಾಪ್ ಬುಕ್) ಫೈರ್ ಫಾಕ್ಸ್ ನಲ್ಲಿ ಇನ್ ಸ್ಟಾಲ್ ಆಗಿದೆ. | || '''Scrap Book''' (ಸ್ಕ್ರಾಪ್ ಬುಕ್) ಫೈರ್ ಫಾಕ್ಸ್ ನಲ್ಲಿ ಇನ್ ಸ್ಟಾಲ್ ಆಗಿದೆ. | ||
|- | |- | ||
− | || | + | ||03:44 |
|| ಟ್ಯುಟೋರಿಯಲ್ ನನ್ನು ಸದ್ಯಕ್ಕೆ ನಿಲ್ಲಿಸಿ ಮತ್ತು ಈ ಅಭ್ಯಾಸವನ್ನು ಮಾಡಿ. | || ಟ್ಯುಟೋರಿಯಲ್ ನನ್ನು ಸದ್ಯಕ್ಕೆ ನಿಲ್ಲಿಸಿ ಮತ್ತು ಈ ಅಭ್ಯಾಸವನ್ನು ಮಾಡಿ. | ||
|- | |- | ||
− | || | + | ||03:48 |
||ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಆಡ್ ಆನ್ಸ್ ಮ್ಯಾನೆಜರನ್ನು ತೆರೆಯಿರಿ. | ||ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಆಡ್ ಆನ್ಸ್ ಮ್ಯಾನೆಜರನ್ನು ತೆರೆಯಿರಿ. | ||
|- | |- | ||
− | || | + | ||03:52 |
||'''Get Add-ons ''' (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನಲ್ಲಿ '''Featured Add-ons''' (ಫೀಚರ್ಡ್ ಆಡ್ ಆನ್ಸ್) ಪಟ್ಟಿಯಿಂದ ಹೊಸ ಆಡ್ ಆನ್ ಒಂದನ್ನು ಇನ್ಸ್ಟಾಲ್ ಮಾಡಿ. | ||'''Get Add-ons ''' (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನಲ್ಲಿ '''Featured Add-ons''' (ಫೀಚರ್ಡ್ ಆಡ್ ಆನ್ಸ್) ಪಟ್ಟಿಯಿಂದ ಹೊಸ ಆಡ್ ಆನ್ ಒಂದನ್ನು ಇನ್ಸ್ಟಾಲ್ ಮಾಡಿ. | ||
|- | |- | ||
− | || | + | || 03:59 |
|| ಆಡ್ ಆನ್ಸ್ ಮ್ಯಾನೆಜರ್ ನಲ್ಲಿ ಎಕ್ಸ್ಟೆನ್ಷನ್ ಆಪ್ಷನ್ ನನ್ನು ಬಳಸುವ ಮುಖಾಂತರ | || ಆಡ್ ಆನ್ಸ್ ಮ್ಯಾನೆಜರ್ ನಲ್ಲಿ ಎಕ್ಸ್ಟೆನ್ಷನ್ ಆಪ್ಷನ್ ನನ್ನು ಬಳಸುವ ಮುಖಾಂತರ | ||
|- | |- | ||
− | || | + | ||04:03 |
||ಆಡ್, ಡಿಲಿಟ್ ಅಥವಾ ಅಪ್ ಡೇಟ್ | ||ಆಡ್, ಡಿಲಿಟ್ ಅಥವಾ ಅಪ್ ಡೇಟ್ | ||
|- | |- | ||
− | || | + | ||04:06 |
||ಎಂದು ಎಕ್ಸ್ಟೆನ್ಷನ್ ನನ್ನು ನಿಯಂತ್ರಿಸಿ. | ||ಎಂದು ಎಕ್ಸ್ಟೆನ್ಷನ್ ನನ್ನು ನಿಯಂತ್ರಿಸಿ. | ||
|- | |- | ||
− | || | + | || 04:08 |
||ಫೈರ್ ಫಾಕ್ಸ್ ಬ್ರೌಸರ್ ನಲ್ಲಿ '''Add-ons Manager tab''' ಮೇಲೆ ಕ್ಲಿಕ್ ಮಾಡಿ. | ||ಫೈರ್ ಫಾಕ್ಸ್ ಬ್ರೌಸರ್ ನಲ್ಲಿ '''Add-ons Manager tab''' ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||04:13 |
|| ಎಡಬದಿಯ ಪ್ಯಾನಲ್ ನಲ್ಲಿ '''Extensions''' ಮೇಲೆ ಕ್ಲಿಕ್ ಮಾಡಿ. | || ಎಡಬದಿಯ ಪ್ಯಾನಲ್ ನಲ್ಲಿ '''Extensions''' ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||04:16 |
||ಬಲಬದಿಯ ಪ್ಯಾನಲ್ ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಇನ್ ಸ್ಟಾಲ್ ಆಗಿರುವ ಎಕ್ಸ್ಟೆನ್ಷನ್ ಗಳನ್ನು ತೋರಿಸುತ್ತದೆ. | ||ಬಲಬದಿಯ ಪ್ಯಾನಲ್ ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಇನ್ ಸ್ಟಾಲ್ ಆಗಿರುವ ಎಕ್ಸ್ಟೆನ್ಷನ್ ಗಳನ್ನು ತೋರಿಸುತ್ತದೆ. | ||
|- | |- | ||
− | || | + | || 04:22 |
|| '''ScrapBook''' ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಅದನ್ನು ಸೆಲೆಕ್ಟ್ ಮಾಡಿ ನಂತರ '''More''' (ಮೋರ್) ನ ಮೇಲೆ ಕ್ಲಿಕ್ ಮಾಡಿ. | || '''ScrapBook''' ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಅದನ್ನು ಸೆಲೆಕ್ಟ್ ಮಾಡಿ ನಂತರ '''More''' (ಮೋರ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 04:27 |
||ಸ್ಕ್ರಾಪ್ ಬುಕ್ ಬಗೆಗಿನ ಮಾಹಿತಿ ಕಾಣಸಿಗುತ್ತದೆ. | ||ಸ್ಕ್ರಾಪ್ ಬುಕ್ ಬಗೆಗಿನ ಮಾಹಿತಿ ಕಾಣಸಿಗುತ್ತದೆ. | ||
|- | |- | ||
− | || | + | ||04:31 |
||ಈ ಎಕ್ಸ್ಟೆನ್ಷನ್ ನ ಬಗ್ಗೆ ತಿಳಿಯಲು ವೆಬ್ ಸೈಟ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||ಈ ಎಕ್ಸ್ಟೆನ್ಷನ್ ನ ಬಗ್ಗೆ ತಿಳಿಯಲು ವೆಬ್ ಸೈಟ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||04:35 |
||ಈಗ ಎಡಬದಿಯ ಪ್ಯಾನಲ್ ನಿಂದ '''Extension option ''' ನ ಮೇಲೆ ಕ್ಲಿಕ್ ಮಾಡಿ. | ||ಈಗ ಎಡಬದಿಯ ಪ್ಯಾನಲ್ ನಿಂದ '''Extension option ''' ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 04:40 |
|| ಪ್ರತಿಯೊಂದು ಎಕ್ಸ್ಟೆನ್ಷನ್ನಿಗೂ ಕೂಡಾ ಡಿಸೇಬಲ್ ಅಥವಾ ರಿಮೂವ್ ಎಂಬ ಪ್ರಿಫರೆನ್ಸ್ ಅನ್ನು ಯೋಜಿಸಿರುವುದನ್ನು ಗಮನಿಸಿ. | || ಪ್ರತಿಯೊಂದು ಎಕ್ಸ್ಟೆನ್ಷನ್ನಿಗೂ ಕೂಡಾ ಡಿಸೇಬಲ್ ಅಥವಾ ರಿಮೂವ್ ಎಂಬ ಪ್ರಿಫರೆನ್ಸ್ ಅನ್ನು ಯೋಜಿಸಿರುವುದನ್ನು ಗಮನಿಸಿ. | ||
|- | |- | ||
− | || | + | || 04:46 |
|| '''Grab and Drag ''' ಅನ್ನು ಸೆಲೆಕ್ಟ್ ಮಾಡಿ ಮತ್ತು'''Preferences''' ನ ಮೇಲೆ ಕ್ಲಿಕ್ ಮಾಡಿ. | || '''Grab and Drag ''' ಅನ್ನು ಸೆಲೆಕ್ಟ್ ಮಾಡಿ ಮತ್ತು'''Preferences''' ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 04:49 |
|| ನೀವು ನಿಮ್ಮ ಪ್ರಿಫರೆನ್ಸ್ ಅನ್ನು ಈ ಡಯಲಾಗ್ ಬಾಕ್ಸ್ ಅನ್ನು ಬಳಸುವ ಮೂಲಕ ಸೆಟ್ ಮಾಡಬಹುದು. | || ನೀವು ನಿಮ್ಮ ಪ್ರಿಫರೆನ್ಸ್ ಅನ್ನು ಈ ಡಯಲಾಗ್ ಬಾಕ್ಸ್ ಅನ್ನು ಬಳಸುವ ಮೂಲಕ ಸೆಟ್ ಮಾಡಬಹುದು. | ||
|- | |- | ||
− | || | + | || 04:53 |
||ಡಯಲಾಗ್ ಬಾಕ್ಸ್ ನಿಂದ ಹೊರಬರಲು '''Cancel ''' ಅನ್ನು ಕ್ಲಿಕ್ ಮಾಡಿ. | ||ಡಯಲಾಗ್ ಬಾಕ್ಸ್ ನಿಂದ ಹೊರಬರಲು '''Cancel ''' ಅನ್ನು ಕ್ಲಿಕ್ ಮಾಡಿ. | ||
|- | |- | ||
− | || | + | || 04:57 |
||ಈಗ '''Scrap Book ''' ಅನ್ನು ಸೆಲೆಕ್ಟ್ ಮಾಡಿ ನಂತರ '''Preferences''' ಮೇಲೆ ಕ್ಲಿಕ್ ಮಾಡಿ. | ||ಈಗ '''Scrap Book ''' ಅನ್ನು ಸೆಲೆಕ್ಟ್ ಮಾಡಿ ನಂತರ '''Preferences''' ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 05:01 |
|| '''Scrap Book Options ''' (ಸ್ಕ್ರಾಪ್ ಬುಕ್ ಆಪ್ಷನ್ಸ್) ಎಂಬ ಡಯಲಾಗ್ ಬಾಕ್ಸ್, '''Grab and Drag Preferences ''' (ಗ್ರ್ಯಾಬ್ ಅಂಡ್ ಡ್ರ್ಯಾಗ್ ಪ್ರಿಫರೆನ್ಸ್) ಎಂಬ ಡಯಲಾಗ್ ಬಾಕ್ಸ್ ಗಿಂತ ಭಿನ್ನವಾಗಿರುವುದನ್ನು ಗಮನಿಸಿ. | || '''Scrap Book Options ''' (ಸ್ಕ್ರಾಪ್ ಬುಕ್ ಆಪ್ಷನ್ಸ್) ಎಂಬ ಡಯಲಾಗ್ ಬಾಕ್ಸ್, '''Grab and Drag Preferences ''' (ಗ್ರ್ಯಾಬ್ ಅಂಡ್ ಡ್ರ್ಯಾಗ್ ಪ್ರಿಫರೆನ್ಸ್) ಎಂಬ ಡಯಲಾಗ್ ಬಾಕ್ಸ್ ಗಿಂತ ಭಿನ್ನವಾಗಿರುವುದನ್ನು ಗಮನಿಸಿ. | ||
|- | |- | ||
− | || | + | || 05:09 |
|| ಹೀಗಾಗಿ ಪ್ರತಿಯೊಂದು ಎಕ್ಸ್ಟೆನ್ಷನ್ ಕೂಡಾ ತನ್ನದೇ ಆದ ವಿಭಿನ್ನ ಸೆಟ್ಟಿಂಗ್ ಆಪ್ಷನ್ ನನ್ನು ಹೊಂದಿರುತ್ತದೆ. | || ಹೀಗಾಗಿ ಪ್ರತಿಯೊಂದು ಎಕ್ಸ್ಟೆನ್ಷನ್ ಕೂಡಾ ತನ್ನದೇ ಆದ ವಿಭಿನ್ನ ಸೆಟ್ಟಿಂಗ್ ಆಪ್ಷನ್ ನನ್ನು ಹೊಂದಿರುತ್ತದೆ. | ||
|- | |- | ||
− | || | + | ||05:13 |
||ಒಂದು ವೇಳೆ ಯಾವುದಾದರೂ ಎಕ್ಸ್ಟೆನ್ಷನ್ ನಲ್ಲಿ'''Preferences ''' ಬಟನ್ ಕಾಣದಿದ್ದಲ್ಲಿ, | ||ಒಂದು ವೇಳೆ ಯಾವುದಾದರೂ ಎಕ್ಸ್ಟೆನ್ಷನ್ ನಲ್ಲಿ'''Preferences ''' ಬಟನ್ ಕಾಣದಿದ್ದಲ್ಲಿ, | ||
|- | |- | ||
− | || | + | ||05:17 |
||ಅದಕ್ಕೆ ಪ್ರಿಫರೆನ್ಸ್ ಗಳು ಇರುವುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. | ||ಅದಕ್ಕೆ ಪ್ರಿಫರೆನ್ಸ್ ಗಳು ಇರುವುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. | ||
|- | |- | ||
− | || | + | ||05:21 |
||'''Scrap Book Options ''' (ಸ್ಕ್ರಾಪ್ ಬುಕ್ ಆಪ್ಷನ್) ಡಯಲಾಗ್ ಬಾಕ್ಸ್ ನಿಂದ ಹೊರಬರಲು '''Close ''' ಮೇಲೆ ಕ್ಲಿಕ್ ಮಾಡಿ. | ||'''Scrap Book Options ''' (ಸ್ಕ್ರಾಪ್ ಬುಕ್ ಆಪ್ಷನ್) ಡಯಲಾಗ್ ಬಾಕ್ಸ್ ನಿಂದ ಹೊರಬರಲು '''Close ''' ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 05:26 |
|| ಹಲವು ಸಾಪ್ಟ್ ವೇರ್ ಗಳಲ್ಲಿದ್ದಂತೆ, ಆಡ್ ಆನ್ ಗಳು ಕೂಡಾ ನಿಯಮಿತವಾಗಿ ಅಪ್ ಡೇಟ್ ಆಗುತ್ತಿರುತ್ತವೆ. | || ಹಲವು ಸಾಪ್ಟ್ ವೇರ್ ಗಳಲ್ಲಿದ್ದಂತೆ, ಆಡ್ ಆನ್ ಗಳು ಕೂಡಾ ನಿಯಮಿತವಾಗಿ ಅಪ್ ಡೇಟ್ ಆಗುತ್ತಿರುತ್ತವೆ. | ||
|- | |- | ||
− | || | + | ||05:31 |
|| ಸ್ಕ್ರಾಪ್ ಬುಕ್ ಅನ್ನುಅಪ್ ಡೇಟ್ ಮಾಡಲು, ಅದನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ '''Find Updates''' (ಫೈಂಡ್ ಅಪ್ ಡೇಟ್) ಅನ್ನು ಆರಿಸಿ. | || ಸ್ಕ್ರಾಪ್ ಬುಕ್ ಅನ್ನುಅಪ್ ಡೇಟ್ ಮಾಡಲು, ಅದನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ '''Find Updates''' (ಫೈಂಡ್ ಅಪ್ ಡೇಟ್) ಅನ್ನು ಆರಿಸಿ. | ||
|- | |- | ||
− | || | + | || 05:37 |
|| ಅಪ್ ಡೇಟ್ ಗಳು ಲಭ್ಯವಿದ್ದಲ್ಲಿ, ''Update ''' ಎಂಬ ಬಟನ್ ಗೋಚರವಾಗುತ್ತವೆ. | || ಅಪ್ ಡೇಟ್ ಗಳು ಲಭ್ಯವಿದ್ದಲ್ಲಿ, ''Update ''' ಎಂಬ ಬಟನ್ ಗೋಚರವಾಗುತ್ತವೆ. | ||
|- | |- | ||
− | || | + | ||05:42 |
||ಆಡ್ ಆನ್ ಗಳನ್ನು ಅಪ್ ಡೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. | ||ಆಡ್ ಆನ್ ಗಳನ್ನು ಅಪ್ ಡೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 05:47 |
||ಸ್ಕ್ರಾಪ್ ಬುಕ್ ನಲ್ಲಿ ಅಪ್ ಡೇಟ್ ಗಳು ಲಭ್ಯವಿಲ್ಲದಿರುವುದರಿಂದ ಅಲ್ಲಿ update ಬಟನ್ ಇರುವುದಿಲ್ಲ. | ||ಸ್ಕ್ರಾಪ್ ಬುಕ್ ನಲ್ಲಿ ಅಪ್ ಡೇಟ್ ಗಳು ಲಭ್ಯವಿಲ್ಲದಿರುವುದರಿಂದ ಅಲ್ಲಿ update ಬಟನ್ ಇರುವುದಿಲ್ಲ. | ||
|- | |- | ||
− | || | + | || 05:51 |
|| ಇಷ್ಟಾಗಿ ನಿಮಗೆ ಎಕ್ಸ್ಟೆನ್ಷನ್ ಗಳನ್ನು ಉಪಯೊಗಿಸಲು ಇಚ್ಛೆಯಿಲ್ಲದಿದಲ್ಲಿ '''Disable ''' (ಡಿಸೇಬಲ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | || ಇಷ್ಟಾಗಿ ನಿಮಗೆ ಎಕ್ಸ್ಟೆನ್ಷನ್ ಗಳನ್ನು ಉಪಯೊಗಿಸಲು ಇಚ್ಛೆಯಿಲ್ಲದಿದಲ್ಲಿ '''Disable ''' (ಡಿಸೇಬಲ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | || 05:58 |
||ನಿಮ್ಮ ಕಂಪ್ಯೂಟರ್ ನಿಂದ ಎಕ್ಸೆಪ್ಷನ್ ಗಳನ್ನು ತೆಗೆದುಹಾಕಲು '''Remove''' (ರಿಮೂವ್) ಬಟನ್ ನನ್ನು ಕ್ಲಿಕ್ ಮಾಡಿ. | ||ನಿಮ್ಮ ಕಂಪ್ಯೂಟರ್ ನಿಂದ ಎಕ್ಸೆಪ್ಷನ್ ಗಳನ್ನು ತೆಗೆದುಹಾಕಲು '''Remove''' (ರಿಮೂವ್) ಬಟನ್ ನನ್ನು ಕ್ಲಿಕ್ ಮಾಡಿ. | ||
|- | |- | ||
− | || | + | || 06:03 |
|| ನಾವೀಗ ಎಕ್ಸೆಪ್ಷನ್ ಗಳ ಬಗ್ಗೆ ಕಲಿತೆವು. | || ನಾವೀಗ ಎಕ್ಸೆಪ್ಷನ್ ಗಳ ಬಗ್ಗೆ ಕಲಿತೆವು. | ||
|- | |- | ||
− | || | + | ||06:06 |
||ಹೀಗಾಗಿ ನೀವೀಗ ಫೈರ್ ಫಾಕ್ಸ್ ನ ಅತ್ಯುತ್ತಮ ಬಳಕೆಗಾಗಿ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡ ಎಕ್ಸ್ಟೆನ್ಶನ್ ಗಳನ್ನು ಬಳಸಿಕೊಳ್ಳಬಹುದು. | ||ಹೀಗಾಗಿ ನೀವೀಗ ಫೈರ್ ಫಾಕ್ಸ್ ನ ಅತ್ಯುತ್ತಮ ಬಳಕೆಗಾಗಿ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡ ಎಕ್ಸ್ಟೆನ್ಶನ್ ಗಳನ್ನು ಬಳಸಿಕೊಳ್ಳಬಹುದು. | ||
|- | |- | ||
− | || | + | ||06:13 |
||ಹಲವು ಬಗೆಯ ಆಡ್ ಆನ್ ಗಳ ಬಗ್ಗೆ ತಿಳಿಯಲು ನೀವು '''Get Add-ons''' (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನನ್ನು ಬಳಸಬಹುದು. | ||ಹಲವು ಬಗೆಯ ಆಡ್ ಆನ್ ಗಳ ಬಗ್ಗೆ ತಿಳಿಯಲು ನೀವು '''Get Add-ons''' (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನನ್ನು ಬಳಸಬಹುದು. | ||
|- | |- | ||
− | || | + | ||06:18 |
|ನಂತರ ನಿಮಗೆ ತುಂಬಾ ಅವಶ್ಯಕವಾಗಿರುವ ಮತ್ತು ಉಪಯೋಗವಿರುವ ಆಡ್ ಆನ್ ಗಳನ್ನು ಆರಿಸಿ ಇನ್ ಸ್ಟಾಲ್ ಮಾಡಬಹುದು. | |ನಂತರ ನಿಮಗೆ ತುಂಬಾ ಅವಶ್ಯಕವಾಗಿರುವ ಮತ್ತು ಉಪಯೋಗವಿರುವ ಆಡ್ ಆನ್ ಗಳನ್ನು ಆರಿಸಿ ಇನ್ ಸ್ಟಾಲ್ ಮಾಡಬಹುದು. | ||
|- | |- | ||
− | || | + | ||06:24 |
||ಫೈರ್ ಫಾಕ್ಸ್ ಎಕ್ಟೆನ್ಷನ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ '''Firefox''' (ಫೈರ್ ಫಾಕ್ಸ್) ವೆಬ್ ಸೈಟ್ ಗೆ ಭೇಟಿ ನೀಡಿ. | ||ಫೈರ್ ಫಾಕ್ಸ್ ಎಕ್ಟೆನ್ಷನ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ '''Firefox''' (ಫೈರ್ ಫಾಕ್ಸ್) ವೆಬ್ ಸೈಟ್ ಗೆ ಭೇಟಿ ನೀಡಿ. | ||
|- | |- | ||
− | || | + | || 06:31 |
|| ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. | || ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. | ||
|- | |- | ||
− | || | + | ||06:34 |
||ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಸ್ಟೆನ್ಷನ್ ಗಳು, ಅವುಗಳ ಇನ್ ಸ್ಟಾಲಿಂಗ್, ಮತ್ತು ರಿಕಮಂಡೆಡ್ ಎಕ್ಸ್ಟೆನ್ಷನ್ ಗಳ ಬಗ್ಗೆ ಕಲಿತಿದ್ದೇವೆ. | ||ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಸ್ಟೆನ್ಷನ್ ಗಳು, ಅವುಗಳ ಇನ್ ಸ್ಟಾಲಿಂಗ್, ಮತ್ತು ರಿಕಮಂಡೆಡ್ ಎಕ್ಸ್ಟೆನ್ಷನ್ ಗಳ ಬಗ್ಗೆ ಕಲಿತಿದ್ದೇವೆ. | ||
|- | |- | ||
− | || | + | ||06:42 |
||ಇಲ್ಲಿ ನಿಮಗೆ ಅಭ್ಯಾಸವಿದೆ. | ||ಇಲ್ಲಿ ನಿಮಗೆ ಅಭ್ಯಾಸವಿದೆ. | ||
|- | |- | ||
− | || | + | ||06:45 |
|| '''WebMail Notifier ''' (ವೆಬ್ ಮೈಲ್ ನೋಟಿಫೈಯರ್) ಎಂಬ ಹೆಸರಿನ ಎಕ್ಸ್ಟೆನ್ಷನ್ ನನ್ನು ಹುಡುಕಿರಿ. | || '''WebMail Notifier ''' (ವೆಬ್ ಮೈಲ್ ನೋಟಿಫೈಯರ್) ಎಂಬ ಹೆಸರಿನ ಎಕ್ಸ್ಟೆನ್ಷನ್ ನನ್ನು ಹುಡುಕಿರಿ. | ||
|- | |- | ||
− | || | + | ||06:49 |
||ಮತ್ತು ಅದನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡಿರಿ. | ||ಮತ್ತು ಅದನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡಿರಿ. | ||
|- | |- | ||
− | || | + | ||06:52 |
||ಈ ಎಕ್ಸ್ಟೆನ್ಷನ್ ನ ಫೀಚರ್ ಗಳು ಮತ್ತು ಅವುಗಳನ್ನು ಉಪಯೊಗಿಸುವ ಮುಖಾಂತರ ನಿಮ್ಮ ಮೇಲ್ ಅಕೌಂಟ್ ನ ಅನ್ ರೀಡ್ ಮೇಲ್ ಗಳನ್ನು ಪರಿಶೀಲಿಸುವುದನ್ನು ತಿಳಿದುಕೊಳ್ಳಿ. | ||ಈ ಎಕ್ಸ್ಟೆನ್ಷನ್ ನ ಫೀಚರ್ ಗಳು ಮತ್ತು ಅವುಗಳನ್ನು ಉಪಯೊಗಿಸುವ ಮುಖಾಂತರ ನಿಮ್ಮ ಮೇಲ್ ಅಕೌಂಟ್ ನ ಅನ್ ರೀಡ್ ಮೇಲ್ ಗಳನ್ನು ಪರಿಶೀಲಿಸುವುದನ್ನು ತಿಳಿದುಕೊಳ್ಳಿ. | ||
|- | |- | ||
− | || | + | ||07:01 |
||ಎಕ್ಸ್ಟೆನ್ಷನ್ ನನ್ನು ನಿಶ್ಕ್ರಿಯಗೊಳಿಸಿ. | ||ಎಕ್ಸ್ಟೆನ್ಷನ್ ನನ್ನು ನಿಶ್ಕ್ರಿಯಗೊಳಿಸಿ. | ||
|- | |- | ||
− | || | + | ||07:03 |
||ಅದನ್ನು ಫೈರ್ ಫಾಕ್ಸ್ ನಿಂದ ತೆಗೆದುಹಾಕಿರಿ. | ||ಅದನ್ನು ಫೈರ್ ಫಾಕ್ಸ್ ನಿಂದ ತೆಗೆದುಹಾಕಿರಿ. | ||
|- | |- | ||
− | || | + | ||07:07 |
||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. | ||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. | ||
|- | |- | ||
− | || | + | ||07:10 |
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ. | ||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ. | ||
|- | |- | ||
− | || | + | ||07:13 |
||ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
− | || | + | ||07:18 |
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು | ||
|- | |- | ||
− | || | + | ||07:19 |
||ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. | ||ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. | ||
|- | |- | ||
− | || | + | ||07:23 |
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | || | + | ||07:27 |
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | || | + | ||07:33 |
||ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. | ||ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | || | + | ||07:37 |
||ಈ ಪ್ರಕಲ್ಪವನ್ನು ರಾಷ್ಟ್ರೀಯ ಶೈಕ್ಷಣಿಕ ಮಿಷನ್ ICT, MHRD,ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||ಈ ಪ್ರಕಲ್ಪವನ್ನು ರಾಷ್ಟ್ರೀಯ ಶೈಕ್ಷಣಿಕ ಮಿಷನ್ ICT, MHRD,ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | || | + | ||07:45 |
||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ | ||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ | ||
|- | |- | ||
− | || | + | ||07:48 |
||http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್) | ||http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್) | ||
|- | |- | ||
− | || | + | ||07:56 |
||ಈ ಟ್ಯುಟೋರಿಯಲ್ ನ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ಶಶಾಂಕ. | ||ಈ ಟ್ಯುಟೋರಿಯಲ್ ನ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ಶಶಾಂಕ. | ||
|- | |- | ||
− | || | + | ||08:00 |
||ಸಹಯೋಗಕ್ಕಾಗಿ ಧನ್ಯವಾದಗಳು | ||ಸಹಯೋಗಕ್ಕಾಗಿ ಧನ್ಯವಾದಗಳು | ||
|- | |- | ||
|} | |} |
Revision as of 10:57, 20 March 2017
Time | Narration |
00:00 | ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿ ಎಕ್ಸ್ಟೆನ್ಷನ್ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೊರಿಯಲ್ ನಲ್ಲಿ ನಾವು ಎಕ್ಸ್ಟೆನ್ಷನ್ ಅಥವಾ ಆಡ್ ಆನ್ಸ್, ಅವುಗಳನ್ನು ಇನ್ ಸ್ಟಾಲ್ ಮಾಡುವುದು ಮತ್ತು ರೆಕಮೆಂಡೆಡ್ ಎಕ್ಸ್ಟೆನ್ಷನ್ಸ್ ಗಳ ಬಗ್ಗೆ ಕಲಿಯಲಿದ್ದೇವೆ. |
00:14 | ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ 7.0 ಆವೃತ್ತಿಯನ್ನು ಬಳಸುತ್ತಿದ್ದೇವೆ. |
00:20 | ಫೈರ್ ಫಾಕ್ಸ್ ಬ್ರೌಸರನ್ನು ನಾವೀಗ ತೆರೆಯೋಣ. |
00:23 | ಡಿಫಾಲ್ಟ್ ಆಗಿ yahoo home page ತೆರೆದುಕೊಳ್ಳುತ್ತದೆ. |
00:27 | ಎಕ್ಸ್ಟೆನ್ಷನ್ ಗಳು ಅಥವಾ ಆಡ್ ಆನ್ ಗಳೆಂದರೇನು? |
00:29 | ಎಕ್ಸ್ಟೆನ್ಷನ್ ಗಳು ನಿಮಗೆ, |
00:31 | ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಹೊಸ ವೈಶಿಷ್ಟ್ಯಳನ್ನು ಸೇರಿಸಲು ಅನುವು ಮಾಡಿಕೊಡುತ್ತವೆ. |
00:35 | ಇರುವ ವೈಶಿಷ್ಟ್ಯಗಳನ್ನು ಅಭಿವೃದ್ಧಿಸಲೂ ಕೂಡಾ ಸಹಕರಿಸುತ್ತವೆ. |
00:37 | ಮತ್ತು ಫೈರ್ ಫಾಕ್ಸ್ ಬ್ರೌಸರನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಗೊಳಿಸಲು ಸಹಕರಿಸುತ್ತವೆ. |
00:42 | ಎಕ್ಸ್ಟೆನ್ಷನ್ ಗಳು ಫೈರ್ ಫಾಕ್ಸ್ ಬ್ರೌಸರ್ ನ ಒಂದು ಭಾಗ. |
00:45 | ಮತ್ತು ಇವು ಬ್ರೌಸರ್ ನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. |
00:48 | ಉದಾಹರಣೆಗಾಗಿ, ನೀವು ಎಕ್ಸ್ಟೆನ್ಷನನ್ನು ಇನ್ಸ್ಟಾಲ್ ಮಾಡುವುದರಿಂದ, |
00:51 | ಜಾಹಿರಾತುಗಳನ್ನು ಮತ್ತು ಪಾಪ್ ಅಪ್ ಗಳನ್ನು ತಡೆಗಟ್ಟಬಹುದು. |
00:54 | ವಸ್ತುಗಳ ಬೆಲೆಯನ್ನು ಹೋಲಿಕೆ ಮಾಡಬಹುದು. |
00:56 | ಹವಾಮಾನದ ಅಪ್ ಡೇಟ್ ಗಳನ್ನು ತೆರೆಯ ಮೇಲೆ ಜೋಡಿಸಬಹುದು. |
01:00 | ನಾವೀಗ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಒಂದನ್ನು ಇನ್ ಸ್ಟಾಲ್ ಮಾಡೋಣ. |
01:03 | ಹಲವು ರೀತಿಯಲ್ಲಿ ವೆಬ್ ಪೇಜನ್ನು ಸ್ಕ್ರೋಲ್ ಮಾಡಲು ಗ್ರ್ಯಾಬ್ ಅಂಡ್ ಡ್ರ್ಯಾಗ್ ಸಹಕರಿಸುತ್ತದೆ. |
01:07 | ಇದು Adobe Acrobat' (ಅಡೋಬ್ ಆಕ್ರೊಬಾಟ್) ನ ಗ್ರ್ಯಾಬ್ ಅಂಡ್ ಡ್ರ್ಯಾಗ್ ಫಂಕ್ಷನ್ ನನ್ನು ಹೋಲುತ್ತದೆ. |
01:12 | ಮೆನ್ಯು ಬಾರ್ ನಲ್ಲಿ, Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ನಂತರ Add-ons (ಆಡ್ ಆನ್ಸ್) ನ ಮೇಲೆ ಕ್ಲಿಕ್ ಮಾಡಿ. |
01:16 | Add-ons Manager (ಆಡ್ ಆನ್ಸ್ ಮ್ಯಾನೇಜರ್) ಟ್ಯಾಬ್ ತೆರೆದುಕೊಳ್ಳುತ್ತದೆ. |
01:20 | ಪರ್ಯಾಯವಾಗಿ ನೀವು, CTRL+Shift+A ಕೀಗಳನ್ನು ಒಮ್ಮೆಗೇ ಒತ್ತುವ ಮುಖಾಂತರ Add-ons Manager (ಆಡ್ ಆನ್ ಮ್ಯಾನೆಜರ್) ಟ್ಯಾಬನ್ನು ತೆರೆಯಬಹುದು. |
01:28 | Add-ons Manager (ಆಡ್ ಆನ್ಸ್ ಮ್ಯಾನೇಜರ್) ನ ಎಡಬದಿಯ ಪ್ಯಾನೆಲ್ ನಲ್ಲಿ ಲಭ್ಯವಿರುವ ಆಯ್ಕೆಗಳು ಬಿತ್ತರಗೊಳ್ಳುತ್ತವೆ. |
01:34 | Get Add-ons (ಗೆಟ್ ಆಡ್ ಆನ್ಸ್) ಎಂಬ ಆಯ್ಕೆಯು ಡಿಫಾಲ್ಟ್ ಆಗಿ ಆಯ್ಕೆಯಾಗಿರುವುದನ್ನು ಗಮನಿಸಿ. |
01:39 | ಎಡಬದಿಯ ಪ್ಯಾನೆಲ್ ನಲ್ಲಿ ಆರಿಸಿದ ಆಯ್ಕೆಯ ಬಗೆಗಿನ ಮಾಹಿತಿಯು ಬಲಬದಿಯ ಪ್ಯಾನೆಲ್ ನಲ್ಲಿ ಕಾಣಸಿಗುತ್ತದೆ. |
01:45 | ಆದ್ದರಿಂದ, ಬಲಬದಿಯ ಪ್ಯಾನೆಲ್, ಆಡ್ ಆನ್ ಗಳನ್ನು ವಿವರಿಸುತ್ತದೆ ಮತ್ತು ಅವುಗಳನ್ನು ಬಳಸುವ ಬಗೆಯನ್ನು ತಿಳಿಸುತ್ತದೆ. |
01:51 | ಅಷ್ಟೇ ಅಲ್ಲದೆ, ನಾವು ಇನ್ ಸ್ಟಾಲ್ ಮಾಡಬಹುದಾದ ಇನ್ನೂ ಹಲವು ಆಡ್ ಆನ್ ಗಳ ಪಟ್ಟಿಯನ್ನೂ ಇದು ತೋರಿಸುತ್ತದೆ. |
01:55 | ನಾವೀಗ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಹೊಸ ಆಡ್ ಆನ್ ಒಂದನ್ನು ಇನ್ ಸ್ಟಾಲ್ ಮಾಡೋಣ. |
01:59 | ಮೊದಲಿಗೆ, ಮೇಲ್ಭಾಗದ ಬಲಮೂಲೆಯಲ್ಲಿರುವ ಸರ್ಚ್ ಬಾರ್ ನಲ್ಲಿ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂದು ಟೈಪ್ ಮಾಡಿ.
Enter ಅನ್ನು ಒತ್ತಿರಿ. |
02:08 | ನಾವು ಸರ್ಚ್ ಮಾಡಿದ ಹೆಸರಿಗೆ ಸರಿಯಾಗಿ ಹೊಂದುವ ಆಡ್ ಆನ್ ಗಳ ಪಟ್ಟಿ ಬಲಭಾಗದ ಪ್ಯಾನಲ್ ನಲ್ಲಿ ಕಾಣಸಿಗುತ್ತದೆ. |
02:14 | ಮತ್ತು ಎಲ್ಲಾ ಆಡ್ ಆನ್ ಗಳು ತಮ್ಮ ಹೆಸರಿನ ಜೊತೆಗೆ ಡ್ರ್ಯಾಗ್ ಎಂಬ ಪದವನ್ನು ಹೊಂದಿರುವುದನ್ನು ಗಮನಿಸಿ. |
02:20 | ಹಾಗೆಯೇ ಸರಿಯಾದ ಹೋಲಿಕೆಯಾದ Grab and Drag, ಪಟ್ಟಿಯ ಮೊದಲ ಹೆಸರಾಗಿ ಗೋಚರವಾಗುವುದನ್ನೂ ಗಮನಿಸಿ. |
02:26 | Install (ಇನ್ ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. |
02:28 | ಹೆಚ್ಚಿನ ಎಲ್ಲಾ ಸಾಫ್ಟ್ ವೇರ್ ಗಳಂತೆ ಕೆಲವು ಆಡ್ ಆನ್ ಗಳು ಕೂಡಾ, end-user license agreements (ಎಂಡ್ ಯೂಸರ್ ಲೈಸೆನ್ಸ್ ಅಗ್ರಿಮೆಂಟ್) ಎಂಬುದನ್ನು ಹೊಂದಿರಲೂಬಹುದು. |
02:35 | End-User License Agreement (ಎಂಡ್ ಯೂಸರ್ ಲೈಸನ್ಸ್ ಅಗ್ರಿಮೆಂಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Accept and Install (ಅಕ್ಸೆಪ್ಟ್ ಅಂಡ್ ಇನ್ ಸ್ಟಾಲ್) ಎಂಬಲ್ಲಿ ಕ್ಲಿಕ್ ಮಾಡಿ. |
02:41 | Add-on downloading progress bar (ಆಡ್ ಆನ್ ಡೌನ್ ಲೋಡಿಂಗ್ ಪ್ರೊಗ್ರೆಸ್ ಬಾರ್) ಕಾಣಿಸಿಕೊಳ್ಳುತ್ತದೆ. |
02:46 | ನಂತರ, when you restart Mozilla Firefox the add-on will be installed (ವೆನ್ ಯು ರಿಸ್ಟಾರ್ಟ್ ಮೊಝಿಲ್ಲಾ ಫೈರ್ ಫಾಕ್ಸ್ಆಡ್ ಆನ್ ವಿಲ್ ಬಿ ಇನ್ ಸ್ಟಾಲ್ಡ್) |
02:50 | ಎಂಬ ಸಂದೇಶ ಗೋಚರವಾಗುತ್ತದೆ. |
02:54 | Restart Now (ರಿಸ್ಟಾರ್ಟ್ ನೌ) ನ ಮೇಲೆ ಕ್ಲಿಕ್ ಮಾಡಿ. |
02:57 | ಫೈರ್ ಫಾಕ್ಸ್ ಬ್ರೌಸರ್ ಕ್ಲೋಸ್ ಆಗಿ ನಂತರ ತೆರೆದುಕೊಳ್ಳುತ್ತದೆ.. |
03:01 | Add-ons Manager (ಆಡ್ ಆನ್ಸ್ ಮ್ಯಾನೇಜರ್) ಹೊಸ ಟ್ಯಾಬ್ ನಲ್ಲಿ ತೆರೆದುಕೊಳ್ಳುತ್ತದೆ. |
03:05 | ಬಲಬದಿಯ ಪ್ಯಾನಲ್ ನ Extensions tab (ಎಕ್ಸ್ಟೆನ್ಷನ್ ಟ್ಯಾಬ್) ನಲ್ಲಿ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಗೋಚರವಾಗುವುದನ್ನು ಗಮನಿಸಿ. |
03:11 | ಮೊದಲಿನ ಹಂತಗಳನ್ನು ಪಾಲಿಸುವ ಮುಖಾಂತರ Scrap Book (ಸ್ಕ್ರಾಪ್ ಬುಕ್) ಎಂಬ ಮತ್ತೊಂದು ಎಕ್ಸ್ಟೆನ್ಷನ್ ನನ್ನು ಇನ್ ಸ್ಟಾಲ್ ಮಾಡೊಣ. |
03:18 | Scrap Book (ಸ್ಕ್ರಾಪ್ ಬುಕ್) ವೆಬ್ ಪೇಜನ ಸಂಗ್ರಹವನ್ನು ಸೇವ್ ಮಾಡಲು ಮತ್ತು ಮ್ಯಾನೇಜ್ ಮಾಡಲು ಅನುವು ಮಾಡಿಕೊಡುತ್ತದೆ. |
03:24 | ಇನ್ಸ್ಟಾಲೇಷನ್ ನ ಪ್ರೊಗ್ರೆಸ್ ಬಾರ್ ಮತ್ತು ಫೈರ್ ಫಾಕ್ಸ್ ಅನ್ನು ಕ್ಲೋಸ್ ಮಾಡಿ ರಿಸ್ಟಾರ್ಟ್ ಮಾಡುವ ಬಗೆಗಿನ ಸಂದೇಶ, ಇವೆರೆಡೂ ಬೇರೆಯಾಗಿ ಗೋಚರಸಿದೇ ಇರುವುದನ್ನು ಗಮನಿಸಿ. |
03:33 | ಅವುಗಳು Scrap Book (ಸ್ಕ್ರಾಪ್ ಬುಕ್) ಎಂಬ ಬಾರ್ ನಲ್ಲಿ ಕಾಣಸಿಗುತ್ತವೆ. |
03:36 | Restart Now ಅನ್ನು ಕ್ಲಿಕ್ ಮಾಡಿ. |
03:40 | Scrap Book (ಸ್ಕ್ರಾಪ್ ಬುಕ್) ಫೈರ್ ಫಾಕ್ಸ್ ನಲ್ಲಿ ಇನ್ ಸ್ಟಾಲ್ ಆಗಿದೆ. |
03:44 | ಟ್ಯುಟೋರಿಯಲ್ ನನ್ನು ಸದ್ಯಕ್ಕೆ ನಿಲ್ಲಿಸಿ ಮತ್ತು ಈ ಅಭ್ಯಾಸವನ್ನು ಮಾಡಿ. |
03:48 | ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಆಡ್ ಆನ್ಸ್ ಮ್ಯಾನೆಜರನ್ನು ತೆರೆಯಿರಿ. |
03:52 | Get Add-ons (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನಲ್ಲಿ Featured Add-ons (ಫೀಚರ್ಡ್ ಆಡ್ ಆನ್ಸ್) ಪಟ್ಟಿಯಿಂದ ಹೊಸ ಆಡ್ ಆನ್ ಒಂದನ್ನು ಇನ್ಸ್ಟಾಲ್ ಮಾಡಿ. |
03:59 | ಆಡ್ ಆನ್ಸ್ ಮ್ಯಾನೆಜರ್ ನಲ್ಲಿ ಎಕ್ಸ್ಟೆನ್ಷನ್ ಆಪ್ಷನ್ ನನ್ನು ಬಳಸುವ ಮುಖಾಂತರ |
04:03 | ಆಡ್, ಡಿಲಿಟ್ ಅಥವಾ ಅಪ್ ಡೇಟ್ |
04:06 | ಎಂದು ಎಕ್ಸ್ಟೆನ್ಷನ್ ನನ್ನು ನಿಯಂತ್ರಿಸಿ. |
04:08 | ಫೈರ್ ಫಾಕ್ಸ್ ಬ್ರೌಸರ್ ನಲ್ಲಿ Add-ons Manager tab ಮೇಲೆ ಕ್ಲಿಕ್ ಮಾಡಿ. |
04:13 | ಎಡಬದಿಯ ಪ್ಯಾನಲ್ ನಲ್ಲಿ Extensions ಮೇಲೆ ಕ್ಲಿಕ್ ಮಾಡಿ. |
04:16 | ಬಲಬದಿಯ ಪ್ಯಾನಲ್ ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಇನ್ ಸ್ಟಾಲ್ ಆಗಿರುವ ಎಕ್ಸ್ಟೆನ್ಷನ್ ಗಳನ್ನು ತೋರಿಸುತ್ತದೆ. |
04:22 | ScrapBook ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಅದನ್ನು ಸೆಲೆಕ್ಟ್ ಮಾಡಿ ನಂತರ More (ಮೋರ್) ನ ಮೇಲೆ ಕ್ಲಿಕ್ ಮಾಡಿ. |
04:27 | ಸ್ಕ್ರಾಪ್ ಬುಕ್ ಬಗೆಗಿನ ಮಾಹಿತಿ ಕಾಣಸಿಗುತ್ತದೆ. |
04:31 | ಈ ಎಕ್ಸ್ಟೆನ್ಷನ್ ನ ಬಗ್ಗೆ ತಿಳಿಯಲು ವೆಬ್ ಸೈಟ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:35 | ಈಗ ಎಡಬದಿಯ ಪ್ಯಾನಲ್ ನಿಂದ Extension option ನ ಮೇಲೆ ಕ್ಲಿಕ್ ಮಾಡಿ. |
04:40 | ಪ್ರತಿಯೊಂದು ಎಕ್ಸ್ಟೆನ್ಷನ್ನಿಗೂ ಕೂಡಾ ಡಿಸೇಬಲ್ ಅಥವಾ ರಿಮೂವ್ ಎಂಬ ಪ್ರಿಫರೆನ್ಸ್ ಅನ್ನು ಯೋಜಿಸಿರುವುದನ್ನು ಗಮನಿಸಿ. |
04:46 | Grab and Drag ಅನ್ನು ಸೆಲೆಕ್ಟ್ ಮಾಡಿ ಮತ್ತುPreferences ನ ಮೇಲೆ ಕ್ಲಿಕ್ ಮಾಡಿ. |
04:49 | ನೀವು ನಿಮ್ಮ ಪ್ರಿಫರೆನ್ಸ್ ಅನ್ನು ಈ ಡಯಲಾಗ್ ಬಾಕ್ಸ್ ಅನ್ನು ಬಳಸುವ ಮೂಲಕ ಸೆಟ್ ಮಾಡಬಹುದು. |
04:53 | ಡಯಲಾಗ್ ಬಾಕ್ಸ್ ನಿಂದ ಹೊರಬರಲು Cancel ಅನ್ನು ಕ್ಲಿಕ್ ಮಾಡಿ. |
04:57 | ಈಗ Scrap Book ಅನ್ನು ಸೆಲೆಕ್ಟ್ ಮಾಡಿ ನಂತರ Preferences ಮೇಲೆ ಕ್ಲಿಕ್ ಮಾಡಿ. |
05:01 | Scrap Book Options (ಸ್ಕ್ರಾಪ್ ಬುಕ್ ಆಪ್ಷನ್ಸ್) ಎಂಬ ಡಯಲಾಗ್ ಬಾಕ್ಸ್, Grab and Drag Preferences (ಗ್ರ್ಯಾಬ್ ಅಂಡ್ ಡ್ರ್ಯಾಗ್ ಪ್ರಿಫರೆನ್ಸ್) ಎಂಬ ಡಯಲಾಗ್ ಬಾಕ್ಸ್ ಗಿಂತ ಭಿನ್ನವಾಗಿರುವುದನ್ನು ಗಮನಿಸಿ. |
05:09 | ಹೀಗಾಗಿ ಪ್ರತಿಯೊಂದು ಎಕ್ಸ್ಟೆನ್ಷನ್ ಕೂಡಾ ತನ್ನದೇ ಆದ ವಿಭಿನ್ನ ಸೆಟ್ಟಿಂಗ್ ಆಪ್ಷನ್ ನನ್ನು ಹೊಂದಿರುತ್ತದೆ. |
05:13 | ಒಂದು ವೇಳೆ ಯಾವುದಾದರೂ ಎಕ್ಸ್ಟೆನ್ಷನ್ ನಲ್ಲಿPreferences ಬಟನ್ ಕಾಣದಿದ್ದಲ್ಲಿ, |
05:17 | ಅದಕ್ಕೆ ಪ್ರಿಫರೆನ್ಸ್ ಗಳು ಇರುವುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. |
05:21 | Scrap Book Options (ಸ್ಕ್ರಾಪ್ ಬುಕ್ ಆಪ್ಷನ್) ಡಯಲಾಗ್ ಬಾಕ್ಸ್ ನಿಂದ ಹೊರಬರಲು Close ಮೇಲೆ ಕ್ಲಿಕ್ ಮಾಡಿ. |
05:26 | ಹಲವು ಸಾಪ್ಟ್ ವೇರ್ ಗಳಲ್ಲಿದ್ದಂತೆ, ಆಡ್ ಆನ್ ಗಳು ಕೂಡಾ ನಿಯಮಿತವಾಗಿ ಅಪ್ ಡೇಟ್ ಆಗುತ್ತಿರುತ್ತವೆ. |
05:31 | ಸ್ಕ್ರಾಪ್ ಬುಕ್ ಅನ್ನುಅಪ್ ಡೇಟ್ ಮಾಡಲು, ಅದನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ Find Updates (ಫೈಂಡ್ ಅಪ್ ಡೇಟ್) ಅನ್ನು ಆರಿಸಿ. |
05:37 | ಅಪ್ ಡೇಟ್ ಗಳು ಲಭ್ಯವಿದ್ದಲ್ಲಿ, Update ' ಎಂಬ ಬಟನ್ ಗೋಚರವಾಗುತ್ತವೆ. |
05:42 | ಆಡ್ ಆನ್ ಗಳನ್ನು ಅಪ್ ಡೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. |
05:47 | ಸ್ಕ್ರಾಪ್ ಬುಕ್ ನಲ್ಲಿ ಅಪ್ ಡೇಟ್ ಗಳು ಲಭ್ಯವಿಲ್ಲದಿರುವುದರಿಂದ ಅಲ್ಲಿ update ಬಟನ್ ಇರುವುದಿಲ್ಲ. |
05:51 | ಇಷ್ಟಾಗಿ ನಿಮಗೆ ಎಕ್ಸ್ಟೆನ್ಷನ್ ಗಳನ್ನು ಉಪಯೊಗಿಸಲು ಇಚ್ಛೆಯಿಲ್ಲದಿದಲ್ಲಿ Disable (ಡಿಸೇಬಲ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:58 | ನಿಮ್ಮ ಕಂಪ್ಯೂಟರ್ ನಿಂದ ಎಕ್ಸೆಪ್ಷನ್ ಗಳನ್ನು ತೆಗೆದುಹಾಕಲು Remove (ರಿಮೂವ್) ಬಟನ್ ನನ್ನು ಕ್ಲಿಕ್ ಮಾಡಿ. |
06:03 | ನಾವೀಗ ಎಕ್ಸೆಪ್ಷನ್ ಗಳ ಬಗ್ಗೆ ಕಲಿತೆವು. |
06:06 | ಹೀಗಾಗಿ ನೀವೀಗ ಫೈರ್ ಫಾಕ್ಸ್ ನ ಅತ್ಯುತ್ತಮ ಬಳಕೆಗಾಗಿ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡ ಎಕ್ಸ್ಟೆನ್ಶನ್ ಗಳನ್ನು ಬಳಸಿಕೊಳ್ಳಬಹುದು. |
06:13 | ಹಲವು ಬಗೆಯ ಆಡ್ ಆನ್ ಗಳ ಬಗ್ಗೆ ತಿಳಿಯಲು ನೀವು Get Add-ons (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನನ್ನು ಬಳಸಬಹುದು. |
06:18 | ನಂತರ ನಿಮಗೆ ತುಂಬಾ ಅವಶ್ಯಕವಾಗಿರುವ ಮತ್ತು ಉಪಯೋಗವಿರುವ ಆಡ್ ಆನ್ ಗಳನ್ನು ಆರಿಸಿ ಇನ್ ಸ್ಟಾಲ್ ಮಾಡಬಹುದು. |
06:24 | ಫೈರ್ ಫಾಕ್ಸ್ ಎಕ್ಟೆನ್ಷನ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Firefox (ಫೈರ್ ಫಾಕ್ಸ್) ವೆಬ್ ಸೈಟ್ ಗೆ ಭೇಟಿ ನೀಡಿ. |
06:31 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. |
06:34 | ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಸ್ಟೆನ್ಷನ್ ಗಳು, ಅವುಗಳ ಇನ್ ಸ್ಟಾಲಿಂಗ್, ಮತ್ತು ರಿಕಮಂಡೆಡ್ ಎಕ್ಸ್ಟೆನ್ಷನ್ ಗಳ ಬಗ್ಗೆ ಕಲಿತಿದ್ದೇವೆ. |
06:42 | ಇಲ್ಲಿ ನಿಮಗೆ ಅಭ್ಯಾಸವಿದೆ. |
06:45 | WebMail Notifier (ವೆಬ್ ಮೈಲ್ ನೋಟಿಫೈಯರ್) ಎಂಬ ಹೆಸರಿನ ಎಕ್ಸ್ಟೆನ್ಷನ್ ನನ್ನು ಹುಡುಕಿರಿ. |
06:49 | ಮತ್ತು ಅದನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡಿರಿ. |
06:52 | ಈ ಎಕ್ಸ್ಟೆನ್ಷನ್ ನ ಫೀಚರ್ ಗಳು ಮತ್ತು ಅವುಗಳನ್ನು ಉಪಯೊಗಿಸುವ ಮುಖಾಂತರ ನಿಮ್ಮ ಮೇಲ್ ಅಕೌಂಟ್ ನ ಅನ್ ರೀಡ್ ಮೇಲ್ ಗಳನ್ನು ಪರಿಶೀಲಿಸುವುದನ್ನು ತಿಳಿದುಕೊಳ್ಳಿ. |
07:01 | ಎಕ್ಸ್ಟೆನ್ಷನ್ ನನ್ನು ನಿಶ್ಕ್ರಿಯಗೊಳಿಸಿ. |
07:03 | ಅದನ್ನು ಫೈರ್ ಫಾಕ್ಸ್ ನಿಂದ ತೆಗೆದುಹಾಕಿರಿ. |
07:07 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. |
07:10 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ. |
07:13 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
07:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು |
07:19 | ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. |
07:23 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:27 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:33 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. |
07:37 | ಈ ಪ್ರಕಲ್ಪವನ್ನು ರಾಷ್ಟ್ರೀಯ ಶೈಕ್ಷಣಿಕ ಮಿಷನ್ ICT, MHRD,ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:45 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ |
07:48 | http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್) |
07:56 | ಈ ಟ್ಯುಟೋರಿಯಲ್ ನ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ಶಶಾಂಕ. |
08:00 | ಸಹಯೋಗಕ್ಕಾಗಿ ಧನ್ಯವಾದಗಳು |