Difference between revisions of "C-and-Cpp/C4/File-Handling-In-C/Kannada"

From Script | Spoken-Tutorial
Jump to: navigation, search
 
(One intermediate revision by one other user not shown)
Line 43: Line 43:
 
|-
 
|-
 
| 00:50
 
| 00:50
|ಅದನ್ನು ನೋಡೋಣ.
+
|ಅದನ್ನು ನೋಡೋಣ.ನಮ್ಮ ಫೈಲ್ ನ ಹೆಸರು ಫೈಲ್ ಡಾಟ್ ಸಿ (file.c) ಎಂಬುದನ್ನು ಗಮನದಲ್ಲಿಡಿ.
|-
+
| 00:51
+
|ನಮ್ಮ ಫೈಲ್ ನ ಹೆಸರು ಫೈಲ್ ಡಾಟ್ ಸಿ (file.c) ಎಂಬುದನ್ನು ಗಮನದಲ್ಲಿಡಿ.
+
 
|-
 
|-
 
| 00:55
 
| 00:55
Line 187: Line 184:
 
|-
 
|-
 
| 03:41
 
| 03:41
|ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is an test example)
+
|ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example)
 
|-
 
|-
 
| 03:44
 
| 03:44
Line 298: Line 295:
 
|-
 
|-
 
| 06:03
 
| 06:03
|ಈಗ ಸಾರಾಂಶ ತಿಳಿಯೋಣ.
+
|ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳನ್ನು ತಿಳಿದೆವು:
|-
+
| 06:04
+
| ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳನ್ನು ತಿಳಿದೆವು:
+
 
|-
 
|-
 
| 06:06
 
| 06:06
Line 313: Line 307:
 
|-
 
|-
 
| 06:17
 
| 06:17
|ಫೈಲ್ ನಿಂದ ಡಾಟಾ ವನ್ನು ಓದುವುದು,
+
|ಫೈಲ್ ನಿಂದ ಡಾಟಾ ವನ್ನು ಓದುವುದು,ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಆರ್(fp = fopen(“Sample.txt”, “r”);)
|-
+
| 06:18
+
|ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಆರ್(fp = fopen(“Sample.txt”, “r”);)
+
 
|-
 
|-
 
| 06:25
 
| 06:25

Latest revision as of 18:41, 17 March 2017

Time Narration
00:01 c ಮತ್ತು c++ ನಲ್ಲಿ ಫೈಲ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು:
00:08 ಫೈಲ್ ಅನ್ನು ತೆರೆಯುವ ಬಗೆ,
00:10 ಫೈಲ್ ನಿಂದ ಡಾಟಾವನ್ನು ರೀಡ್ ಮಾಡುವ ಬಗೆ,
00:12 ಫೈಲ್ ಗೆ ಡಾಟಾವನ್ನು ರೈಟ್ ಮಾಡುವ ಬಗೆ ಹಾಗೂ
00:15 ಕೆಲವು ಉದಾಹರಣೆಗಳು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:28 ಫೈಲ್ಸ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:31 ಫೈಲ್ ಎಂಬುದು ಮಾಹಿತಿಯ ಸಂಗ್ರಹವಾಗಿದೆ.
00:34 ಇದು ಡಾಟಾಬೇಸ್, ಪ್ರೊಗ್ರಾಮ್ ಅಥವಾ ಪತ್ರವಾಗಿರಬಹುದು.
00:39 ನಾವು c ಯಿಂದ ಫೈಲ್ ಅನ್ನು ರಚಿಸಿ ಅದನ್ನು ಉಪಯೋಗಿಸಬಹುದು.
00:44 ಈಗ c ಯಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉದಾಹರಣೆಯನ್ನು ನೋಡೋಣ.
00:48 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ.
00:50 ಅದನ್ನು ನೋಡೋಣ.ನಮ್ಮ ಫೈಲ್ ನ ಹೆಸರು ಫೈಲ್ ಡಾಟ್ ಸಿ (file.c) ಎಂಬುದನ್ನು ಗಮನದಲ್ಲಿಡಿ.
00:55 ಈ ಪ್ರೊಗ್ರಾಮ್ ನಲ್ಲಿ ನಾವು ಫೈಲ್ ಅನ್ನು ರಚಿಸಿ ಅದಕ್ಕೆ ಡಾಟಾ ಅನ್ನು ರೈಟ್ ಮಾಡುತ್ತೇವೆ.
01:01 ಈಗ ಕೋಡ್ ಅನ್ನು ವಿವರಿಸುತ್ತೇನೆ.
01:03 ಇದು ನಮ್ಮ ಹೆಡರ್ ಫೈಲ್.
01:05 ಇದು ನಮ್ಮ ಮೈನ್ ಫಂಕ್ಷನ್.
01:07 ಫೈಲ್ ಅನ್ನು ಡಿಫೈನ್ ಮಾಡಲು ಫೈಲ್(FILE) ಟೈಪ್ ನ ವೇರಿಯೇಬಲ್ ಅನ್ನು ಉಪಯೋಗಿಸುತ್ತೇವೆ.
01:12 ಫೈಲ್ ಎಂಬ ವೇರಿಯೇಬಲ್, ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂಬ ಹೆಡರ್ ನ ಒಳಗೆ ಡಿಫೈನ್ ಆಗಿದೆ.
01:19 *fp (ಆಸ್ಟರಿಕ್ಸ್ ಎಫ್ ಪಿ) ಎಂಬುದು ಫೈಲ್ ವೇರಿಯೇಬಲ್ ಗೆ ಪಾಯಿಂಟರ್ ಆಗಿದೆ.
01:22 ಇದು: ಫೈಲ್ ನ ಹೆಸರು, ಸ್ಥಿತಿ, ಪ್ರಸ್ತುತ ಮಾಹಿತಿ ಮುಂತಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಡುತ್ತದೆ.
01:31 ನಮ್ಮ ಸ್ಲೈಡ್ ಗೆ ಹಿಂತಿರುಗೋಣ.
01:33 ಈಗ ನಾವು ಫೈಲ್ ಅನ್ನು ತೆರೆಯಲು ಸಿಂಟ್ಯಾಕ್ಸ್ ಅನ್ನು ನೋಡೋಣ.
01:37 ಇಲ್ಲಿ, ಎಫ್ ಒಪನ್(fopen) ಎಂಬ ಫಂಕ್ಷನ್, ಸ್ಟ್ರೀಮ್ ಅನ್ನು ತೆರೆಯುತ್ತದೆ.
01:42 ನಂತರ ಅದು ಫೈಲ್ ಅನ್ನು ಸ್ಟ್ರೀಮ್ ನೊಂದಿಗೆ ಜೋಡಿಸುತ್ತದೆ.
01:44 ಫೈಲ್ ನೇಮ್(filename) ಎಂಬುದು ನಾವು ರಚಿಸಲಿರುವ ಅಥವಾ ತೆರೆಯುವ ಫೈಲ್ ನ ಹೆಸರು.
01:49 ನಾವು ಫೈಲ್ ನ ಹೆಸರಿನೊಂದಿಗೆಯೇ ಪಾಥ್ ಅನ್ನೂ ಸೂಚಿಸಬಹುದು,
01:53 ಮತ್ತು, ಎಕ್ಸ್ಟೆಂಶನ್ ಅನ್ನೂ ಸೂಚಿಸಬಹುದು.
01:56 ಇಲ್ಲಿ ಫೈಲ್ ನ ಮೋಡ್ ಅನ್ನು ಕೊಡಬಹುದು.
01:59 ಇಲ್ಲಿ ವಿವಿಧ ಮೋಡ್ ಗಳನ್ನು ನೋಡೋಣ.
02:02 w – ಎಂಬುದು ಓದಲು ಅಥವಾ ಬರೆಯಲು ಫೈಲ್ ಅನ್ನು ರಚಿಸುತ್ತದೆ.
02:06 r – ಎಂಬುದು ಓದಲು ಫೈಲ್ ಅನ್ನು ತೆರೆಯುತ್ತದೆ.
02:09 a – ಎಂಬುದು ಫೈಲ್ ನ ಕೊನೆಯಲ್ಲಿ ಬರೆಯುತ್ತದೆ.
02:12 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ.
02:15 ಇಲ್ಲಿ, ನಾವು ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಫೈಲ್ (sample.txt)ಅನ್ನು ರೈಟ್ ಮೋಡ್ ನಲ್ಲಿ ರಚಿಸೋಣ.
02:20 ಇಲ್ಲಿ ಪಾಥ್ ಅನ್ನು ಸೂಚಿಸಿರುವುದನ್ನು ನೋಡಬಹುದು.
02:23 ನಮ್ಮ ಫೈಲ್ ಡೆಸ್ಕ್ ಟಾಪ್ ಮೇಲೆ ರಚನೆಯಾಗುತ್ತದೆ.
02:27 ನಂತರ ನಾವು ಫೈಲ್ ಗೆ ಈ ಕೆಳಗಿನ ಸಾಲುಗಳನ್ನು ರೈಟ್ ಮಾಡುತ್ತೇವೆ.
02:30 ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್( Welcome to the spoken-tutorial) ಮತ್ತು
02:32 ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is an test example)
02:34 ಎಫ್ ಪ್ರಿಂಟ್ ಎಫ್ (fprintf) ಎಂಬುದು ಔಟ್ ಪುಟ್ ಅನ್ನು, ಕೊಟ್ಟ ಔಟ್ ಪುಟ್ ಸ್ಟ್ರೀಮ್ ಗೆ ರೈಟ್ ಮಾಡುತ್ತದೆ,
02:39 ಎಫ್ ಕ್ಲೋಸ್ ( fclose) ಎಂಬುದು ಸ್ಟ್ರೀಮ್ ನೊಂದಿಗೆ ಸೇರಿದ ಫೈಲ್ ಅನ್ನು ಮುಚ್ಚುತ್ತದೆ,
02:43 ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:46 ಈಗ ಸೇವ್(save) ಅನ್ನು ಒತ್ತಿ.
02:48 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:50 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:59 ಕಂಪೈಲ್ ಮಾಡಲು, gcc ಸ್ಪೇಸ್ ಫೈಲ್ ಡಾಟ್ ಸಿ(file.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ಫೈಲ್(file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:07 ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಫೈಲ್(./file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:13 ಫೈಲ್ ಎಕ್ಸಿಕ್ಯೂಟ್ ಆಗಿರುವುದನ್ನು ನಾವು ನೋಡಬಹುದು.
03:15 ಈಗ ನಾವು ಇದನ್ನು ಪರಿಶೀಲಿಸೋಣ.
03:17 ಈಗ, ಹೋಮ್ ಫೋಲ್ಡರ್ ಅನ್ನು ತೆರೆಯೋಣ.
03:20 ಹೋಮ್ ಫೋಲ್ಡರ್ ಮೇಲೆ ಒತ್ತಿ.
03:22 ಈಗ ಡೆಸ್ಕ್ ಟಾಪ್ ಆಪ್ಶನ್ ಮೇಲೆ ಒತ್ತಿ.
03:25 ಇದು ನಮ್ಮ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ(sample.txt) ಫೈಲ್.
03:29 ನಮ್ಮ ಫೈಲ್ ಯಶಸ್ವಿಯಾಗಿ ರಚಿಸಲಾಗಿದೆ ಎಂದು ತೋರಿಸುತ್ತದೆ.
03:32 ಈಗ ಇದನ್ನು ತೆರೆಯೋಣ.
03:34 ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
03:36 ಇಲ್ಲಿ ಮೆಸೇಜ್ ಗಳನ್ನು ನೋಡಬಹುದು.
03:39 ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್( Welcome to the spoken-tutorial) ಮತ್ತು
03:41 ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example)
03:44 ಹೀಗೆ ನಾವು ಫೈಲ್ ಅನ್ನು ರಚಿಸಿ ಡಾಟಾ ವನ್ನು ರೈಟ್ ಮಾಡುತ್ತೇವೆ.
03:48 ಈಗ ನಾವು ಫೈಲ್ ನಿಂದ ಡಾಟಾ ವನ್ನು ರೀಡ್ ಮಾಡುವುದು ಹೇಗೆ ಎಂದು ನೋಡೋಣ.
03:52 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ.
03:54 ಅದನ್ನು ಒಪನ್ ಮಾಡುತ್ತೇನೆ.
03:56 ಈ ಪ್ರೊಗ್ರಾಮ್ ನಲ್ಲಿ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಫೈಲ್ ನಿಂದ ಡಾಟಾವನ್ನು ರೀಡ್ ಮಾಡಿ ಅದನ್ನು ಕಂಸೋಲ್ ಗೆ ಪ್ರಿಂಟ್ ಮಾಡುತ್ತೇವೆ.
04:03 ಈಗ ಕೋಡ್ ಅನ್ನು ವಿವರಿಸುತ್ತೇನೆ.
04:05 ಇದು ನಮ್ಮ ಹೆಡರ್ ಫೈಲ್.
04:08 ಇದು ನಮ್ಮ ಮೈನ್ ಫಂಕ್ಷನ್
04:10 ಇಲ್ಲಿ, ಒಂದು ಫೈಲ್ ವೇರಿಯೇಬಲ್ ಮತ್ತು ಅದಕ್ಕೆ ಪಾಯಿಂಟರ್ ಅನ್ನು ಡಿಫೈನ್ ಮಾಡಲಾಗಿದೆ.
04:15 ನಂತರ, c ಎಂದು ಒಂದು ಕ್ಯಾರಕ್ಟರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
04:19 ಇಲ್ಲಿ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಯನ್ನು ರೀಡ್ ಮೋಡ್ ನಲ್ಲಿ ಒಪನ್ ಮಾಡುತ್ತೇವೆ.
04:24 ಇದರ ಔಟ್ ಪುಟ್ ಅನ್ನು fp(ಎಫ್ ಪಿ) ಯಲ್ಲಿ ಇಡುತ್ತೇವೆ.
04:27 ನಂತರ ಕಂಡೀಶನ್ ಅನ್ನು ಚೆಕ್ ಮಾಡುತ್ತೇವೆ.
04:29 Fp ಎಂಬುದು ನಲ್ ಆದ ಪಕ್ಷದಲ್ಲಿ,
04:32 ಕಂಡೀಶನ್ ಟ್ರು ಆಗಿದ್ದಲ್ಲಿ, ಈ ಮೆಸೇಜ್ ಅನ್ನು ಪ್ರಿಂಟ್ ಮಾಡುತ್ತೇವೆ.
04:36 ಫೈಲ್ ಡಸ್ ನಾಟ್ ಎಕ್ಸಿಸ್ಟ್ (File doesn't exist.)
04:38 ಇಲ್ಲದಿದ್ದಲ್ಲಿ, ಇದು c ಮತ್ತು EOF(ಇ ಒ ಎಫ್) ಸಮಾನವಾಗಿಲ್ಲವೆಂದು, ಮತ್ತೊಂದು ಕಂಡೀಶನ್ ಅನ್ನು ಚೆಕ್ ಮಾಡುತ್ತದೆ.
04:46 ಇಲ್ಲಿ, EOF ಎಂದರೆ ಫೈಲ್ ನ ಕೊನೆ.
04:49 ಇದು ಇನ್ಪುಟ್ ನ ಕೊನೆಯನ್ನು ಸೂಚಿಸುತ್ತದೆ.
04:52 ಇದು, ಡಾಟಾ ಸೋರ್ಸ್ ನಿಂದ ಡಾಟಾ ವನ್ನು ಓದಲಾಗದ ಸ್ಥಿತಿಯಾಗಿದೆ.
04:57 ಈ ಕಂಡೀಶನ್ ಟ್ರು ಆಗಿದ್ದಲ್ಲಿ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಇಂದ ಕ್ಯಾರೆಕ್ಟರ್ ಗಳನ್ನು ಕನ್ಸೋಲ್ ಮೇಲೆ ತೋರಿಸುತ್ತದೆ.
05:06 ಇಲ್ಲಿ, ಗೆಟ್ ಸಿ (getc) ಎಂಬುದು, ಕೊಟ್ಟ ಫೈಲ್ ಅಥವಾ ಸ್ಟ್ರೀಮ್ ನ ಒಂದು ಕ್ಯಾರೆಕ್ಟರ್ ಅನ್ನು ಕೊಡುತ್ತದೆ.
05:12 ಈಗ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಎಂಬ ಫೈಲ್ ನಿಂದ ಕ್ಯಾರೆಕ್ಟರ್ ಅನ್ನು ಕೊಡುತ್ತದೆ.
05:17 (ಪುಟ್ ಕ್ಯಾರ್ ) putchar ಎಂಬುದನ್ನು ಕನ್ಸೋಲ್ ಮೇಲೆ ಕ್ಯಾರೆಕ್ಟರ್ ಅನ್ನು ಪ್ರಿಂಟ್ ಮಾಡಲು ಬಳಸುತ್ತಾರೆ.
05:22 ನಂತರ ಇದು ಕ್ಯಾರೆಕ್ಟರ್ ಗಳನ್ನು ವೇರಿಯೇಬಲ್ ಸಿ ಯಲ್ಲಿ ಇಡುತ್ತದೆ.
05:25 ಇಲ್ಲಿ, ನಾವು ಫೈಲ್ ಅನ್ನು ಕ್ಲೋಸ್ ಮಾಡುತ್ತೇವೆ,
05:28 ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
05:30 ಈಗ, save ಅನ್ನು ಒತ್ತಿ.
05:32 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:35 ಟರ್ಮಿನಲ್ ಗೆ ಹಿಂತಿರುಗಿ.
05:37 ಕಂಪೈಲ್ ಮಾಡಲು, gcc ಸ್ಪೇಸ್ ರೀಡ್ ಫೈಲ್ ಡಾಟ್ ಸಿ(readfile.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ರೀಡ್(read) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
05:47 ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ರೀಡ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ
05:52 ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್ (Welcome to the Spoken-Tutorial) ಎಂದು ಔಟ್ ಪುಟ್ ತೋರಿಸುತ್ತದೆ.
05:56 ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example.)
05:59 ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ.
06:01 ನಮ್ಮ ಸ್ಲೈಡ್ ಗೆ ಹಿಂತಿರುಗೋಣ.
06:03 ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳನ್ನು ತಿಳಿದೆವು:
06:06 ಫೈಲ್ ಹ್ಯಾಂಡ್ಲಿಂಗ್,
06:08 ಡಾಟಾ ವನ್ನು ಫೈಲ್ ನಲ್ಲಿ ಬರೆಯುವುದು.
06:10 ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಡಬ್ಲ್ಯೂ(fp = fopen(“Sample.txt”, “w”);) ಹಾಗೂ
06:17 ಫೈಲ್ ನಿಂದ ಡಾಟಾ ವನ್ನು ಓದುವುದು,ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಆರ್(fp = fopen(“Sample.txt”, “r”);)
06:25 ಟೆಸ್ಟ್ ಎಂಬ ಫೈಲ್ ಅನ್ನು ರಚಿಸಿ, ಅದರಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ರೈಟ್ ಮಾಡಲು ಮತ್ತು ಅದನ್ನು ಕನ್ಸೋಲ್ ನ ಮೇಲೆ ಪ್ರಿಂಟ್ ಮಾಡಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
06:37 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
06:40 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
06:43 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
06:47 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
06:53 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
06:57 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
07:03 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
07:07 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
07:14 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
07:18 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
07:22 ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal