Difference between revisions of "BASH/C3/Basics-of-functions/Kannada"

From Script | Spoken-Tutorial
Jump to: navigation, search
(Created page with "{|border = 1 | '''Time''' | '''Narration''' |- | 00.01 | ಬ್ಯಾಶ್ ನಲ್ಲಿ '''Basics of functions''' ನ ಕುರಿತಾದ ಸ್ಪೊಕನ್-ಟ್...")
 
 
(2 intermediate revisions by 2 users not shown)
Line 4: Line 4:
  
 
|-
 
|-
|  00.01
+
|  00:01
|  ಬ್ಯಾಶ್ ನಲ್ಲಿ '''Basics of functions''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.  
+
|  ಬ್ಯಾಶ್ ನಲ್ಲಿ '''Basics of functions''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.  
 
|-
 
|-
|  00.08
+
|  00:08
 
| ಈ ಟ್ಯುಟೋರಿಯಲ್ ನಲ್ಲಿ ನಾವು  
 
| ಈ ಟ್ಯುಟೋರಿಯಲ್ ನಲ್ಲಿ ನಾವು  
 
|-
 
|-
| 00.11
+
| 00:11
|* '''Function'''  ಗಳ ಪ್ರಾಮುಖ್ಯತೆ,
+
|'''Function'''  ಗಳ ಪ್ರಾಮುಖ್ಯತೆ,
 
|-
 
|-
|  00.13
+
|  00:13
|* ''' function''' ಅನ್ನು ಡಿಕ್ಲೇರ್ ಮಾಡುವುದು,
+
|''' function''' ಅನ್ನು ಡಿಕ್ಲೇರ್ ಮಾಡುವುದು,
 
|-
 
|-
|  00.15
+
|  00:15
|* ''' function''' ಅನ್ನು ಕಾಲ್ ಮಾಡುವುದು,
+
|''' function''' ಅನ್ನು ಕಾಲ್ ಮಾಡುವುದು,
 
|-
 
|-
|  00.17
+
|  00:17
|* '''function''' ಗಳ ಕಾರ್ಯವಿಧಾನ  
+
|'''function''' ಗಳ ಕಾರ್ಯವಿಧಾನ  
 
|-
 
|-
|  00.19
+
|  00:19
 
| ಇವುಗಳ ಕುರಿತು ಉದಾಹರಣೆಯೊಂದಿಗೆ ಕಲಿಯುತ್ತೇವೆ.
 
| ಇವುಗಳ ಕುರಿತು ಉದಾಹರಣೆಯೊಂದಿಗೆ ಕಲಿಯುತ್ತೇವೆ.
 
|-
 
|-
|  00.22
+
|  00:22
 
| ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.  
 
| ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.  
 
|-
 
|-
|  00.28
+
|  00:28
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''http://www.spoken-tutorial.org'''
+
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''www.spoken-tutorial.org'''
 
|-
 
|-
| 00.34
+
| 00:34
| ಈ ಟ್ಯುಟೋರಿಯಲ್ ಗಾಗಿ ನಾನು
+
| ಈ ಟ್ಯುಟೋರಿಯಲ್ ಗಾಗಿ ನಾನು, '''Ubuntu Linux 12.04''' OS ಅನ್ನು ಉಪಯೋಗಿಸುತ್ತೇನೆ.
'''Ubuntu Linux 12.04''' OS ಅನ್ನು ಉಪಯೋಗಿಸುತ್ತೇನೆ.
+
 
|-
 
|-
|  00.40
+
|  00:40
 
|ಇಲ್ಲಿಯ ತನಕ ನಾವು '''GNU BASH ''' 4.1.10 ಆವೃತ್ತಿಯನ್ನು ಉಪಯೋಗಿಸುತ್ತಿದ್ದೆವು.
 
|ಇಲ್ಲಿಯ ತನಕ ನಾವು '''GNU BASH ''' 4.1.10 ಆವೃತ್ತಿಯನ್ನು ಉಪಯೋಗಿಸುತ್ತಿದ್ದೆವು.
 
|-
 
|-
|  00.46
+
|  00:46
 
|ಇಲ್ಲಿಂದ ನಾವು '''GNU BASH''' 4.2 ಆವೃತ್ತಿಯನ್ನು ಉಪಯೋಗಿಸುತ್ತೇವೆ.
 
|ಇಲ್ಲಿಂದ ನಾವು '''GNU BASH''' 4.2 ಆವೃತ್ತಿಯನ್ನು ಉಪಯೋಗಿಸುತ್ತೇವೆ.
 
|-
 
|-
|  00.52
+
|  00:52
 
| ತಿಳಿದಿರಲಿ '''GNU bash''' version '''4''' ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.  
 
| ತಿಳಿದಿರಲಿ '''GNU bash''' version '''4''' ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.  
 
|-
 
|-
| 00.58
+
| 00:58
 
| ಈಗ ನಾವು ''' function''' ಎಂದರೇನು ಮತ್ತುಅದರ ಉಪಯೋಗಗಳೇನು ಎಂದು ತಿಳಿಯೋಣ.
 
| ಈಗ ನಾವು ''' function''' ಎಂದರೇನು ಮತ್ತುಅದರ ಉಪಯೋಗಗಳೇನು ಎಂದು ತಿಳಿಯೋಣ.
 
|-
 
|-
|  01.03
+
|  01:03
 
|  '''function''' ಎಂಬುದು ಒಂದು  '''command''' ಗಳ ಅಥವಾ '''algorithm''' ಗಳ ಸಂಗ್ರಹ.
 
|  '''function''' ಎಂಬುದು ಒಂದು  '''command''' ಗಳ ಅಥವಾ '''algorithm''' ಗಳ ಸಂಗ್ರಹ.
 
|-
 
|-
|  01.08
+
|  01:08
 
| ಇದು ಒಂದು ನಿಗದಿತ ಕಾರ್ಯವನ್ನು ಮಾಡಲು ಉಪಯುಕ್ತ.  
 
| ಇದು ಒಂದು ನಿಗದಿತ ಕಾರ್ಯವನ್ನು ಮಾಡಲು ಉಪಯುಕ್ತ.  
 
|-
 
|-
|  01.12
+
|  01:12
 
| ಇದನ್ನು ಒಂದು ಸಂಕೀರ್ಣವಾದ ಪ್ರೋಗ್ರಾಂ ಅನ್ನು ಬೇರೆ ಬೇರೆ ಕಾರ್ಯಗಳಾಗಿ ವಿಂಗಡಿಸಲು ಉಪಯೋಗಿಸುತ್ತಾರೆ.  
 
| ಇದನ್ನು ಒಂದು ಸಂಕೀರ್ಣವಾದ ಪ್ರೋಗ್ರಾಂ ಅನ್ನು ಬೇರೆ ಬೇರೆ ಕಾರ್ಯಗಳಾಗಿ ವಿಂಗಡಿಸಲು ಉಪಯೋಗಿಸುತ್ತಾರೆ.  
 
|-
 
|-
|  01.18
+
|  01:18
 
| ಇದು ಸ್ಕ್ರಿಪ್ಟ್ ಅನ್ನು ಓದಲು ಅನುಕೂಲಕರವಾಗುವಂತೆ ಮಾಡಲು ಮತ್ತು ಸುಲಭವಾಗುವಂತೆ ಮಾಡಲು ಸಹಾಯಕ.
 
| ಇದು ಸ್ಕ್ರಿಪ್ಟ್ ಅನ್ನು ಓದಲು ಅನುಕೂಲಕರವಾಗುವಂತೆ ಮಾಡಲು ಮತ್ತು ಸುಲಭವಾಗುವಂತೆ ಮಾಡಲು ಸಹಾಯಕ.
|-
+
|-
| 01.24
+
| 01:24
 
| '''function''' ಅನ್ನು ಡಿಕ್ಲೇರ್ ಮಾಡಲು ಎರಡು ಸಿಂಟ್ಯಾಕ್ಸ್ ಗಳಿವೆ.
 
| '''function''' ಅನ್ನು ಡಿಕ್ಲೇರ್ ಮಾಡಲು ಎರಡು ಸಿಂಟ್ಯಾಕ್ಸ್ ಗಳಿವೆ.
 
  |-
 
  |-
| 01.28
+
| 01:28
| ಮೊದಲ ಸಿಂಟ್ಯಾಕ್ಸ್:
+
| ಮೊದಲ ಸಿಂಟ್ಯಾಕ್ಸ್: '''function ಸ್ಪೇಸ್ function_name'''
|-
+
|  01.29
+
|'''function ಸ್ಪೇಸ್ function_name'''
+
 
|-
 
|-
| 01.32  
+
| 01:32  
 
|ಕರ್ಲೀ ಬ್ರ್ಯಾಕೆಟ್ ನ ಒಳಗೆ
 
|ಕರ್ಲೀ ಬ್ರ್ಯಾಕೆಟ್ ನ ಒಳಗೆ
 
|-
 
|-
|  01.34
+
|  01:34
 
| ಎಕ್ಸಿಕ್ಯೂಟ್ ಮಾಡಬೇಕಾದ  '''command''' ಗಳು.
 
| ಎಕ್ಸಿಕ್ಯೂಟ್ ಮಾಡಬೇಕಾದ  '''command''' ಗಳು.
 
|-
 
|-
|  01.37
+
|  01:37
 
| ಎರಡನೆಯ ಸಿಂಟ್ಯಾಕ್ಸ್:
 
| ಎರಡನೆಯ ಸಿಂಟ್ಯಾಕ್ಸ್:
 
|-
 
|-
|  01.39
+
|  01:39
 
|'''function_name ''' ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ
 
|'''function_name ''' ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ
 
|-
 
|-
|  01.42
+
|  01:42
 
|ಕರ್ಲೀ ಬ್ರ್ಯಾಕೆಟ್ ನ ಒಳಗೆ
 
|ಕರ್ಲೀ ಬ್ರ್ಯಾಕೆಟ್ ನ ಒಳಗೆ
 
|-
 
|-
|  01.44
+
|  01:44
 
| ಎಕ್ಸಿಕ್ಯೂಟ್ ಮಾಡಬೇಕಾದ  '''command''' ಗಳು.
 
| ಎಕ್ಸಿಕ್ಯೂಟ್ ಮಾಡಬೇಕಾದ  '''command''' ಗಳು.
 
|-
 
|-
|  01.47
+
|  01:47
| '''Function call''' -
+
| '''Function call''' - ಪ್ರೋಗ್ರಾಂ ನಲ್ಲಿ ಎಲ್ಲಿ ಬೇಕಾದರೂ'''Function''' ಗಳನ್ನು ಕಾಲ್ ಮಾಡಬಹುದು.
 
|-
 
|-
|  01.48
+
|  01:53
| ಪ್ರೋಗ್ರಾಂ ನಲ್ಲಿ ಎಲ್ಲಿ ಬೇಕಾದರೂ'''Function''' ಗಳನ್ನು ಕಾಲ್ ಮಾಡಬಹುದು.
+
|-
+
|  01.53
+
 
|ಎಲ್ಲಿ ಇದನ್ನು ಕಾಲ್ ಮಾಡಬೇಕೋ ಅಲ್ಲಿ '''function ''' ನ ಹೆಸರನ್ನು ಟೈಪ್  ಮಾಡಬೇಕು.  
 
|ಎಲ್ಲಿ ಇದನ್ನು ಕಾಲ್ ಮಾಡಬೇಕೋ ಅಲ್ಲಿ '''function ''' ನ ಹೆಸರನ್ನು ಟೈಪ್  ಮಾಡಬೇಕು.  
 
|-
 
|-
|  01.58
+
|  01:58
 
|ಸಿಂಟ್ಯಾಕ್ಸ್ ''' function_name ''' ಅಷ್ಟೇ.
 
|ಸಿಂಟ್ಯಾಕ್ಸ್ ''' function_name ''' ಅಷ್ಟೇ.
 
|-
 
|-
| 02.02
+
| 02:02
 
|ಈಗ ಇದನ್ನು ಒಂದು ಸುಲಭ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ.  
 
|ಈಗ ಇದನ್ನು ಒಂದು ಸುಲಭ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ.  
 
|-
 
|-
| 02.07
+
| 02:07
 
| ನಾನು ಈಗಾಗಲೇ ಕೋಡ್ ಅನ್ನು '''function.sh''' ಫೈಲ್ ನಲ್ಲಿ ಟೈಪ್ ಮಾಡಿದ್ದೇನೆ.
 
| ನಾನು ಈಗಾಗಲೇ ಕೋಡ್ ಅನ್ನು '''function.sh''' ಫೈಲ್ ನಲ್ಲಿ ಟೈಪ್ ಮಾಡಿದ್ದೇನೆ.
 
|-
 
|-
| 02.12
+
| 02:12
 
| ಇದು ''' shebang line'''.
 
| ಇದು ''' shebang line'''.
 
|-
 
|-
| 02.14
+
| 02:14
 
| '''Function'''  ಅನ್ನು '''function''' ಕೀವರ್ಡ್  ನಂತರ '''function ''' ನ ಹೆಸರನ್ನು ಟೈಪ್ ಮಾಡುವುದರ ಮೂಲಕ ಡಿಕ್ಲೇರ್ ಮಾಡುತ್ತೇವೆ.
 
| '''Function'''  ಅನ್ನು '''function''' ಕೀವರ್ಡ್  ನಂತರ '''function ''' ನ ಹೆಸರನ್ನು ಟೈಪ್ ಮಾಡುವುದರ ಮೂಲಕ ಡಿಕ್ಲೇರ್ ಮಾಡುತ್ತೇವೆ.
 
|-
 
|-
|  02.21
+
|  02:21
 
|ಇಲ್ಲಿ '''function''' ನ ಹೆಸರು '''machine'''.
 
|ಇಲ್ಲಿ '''function''' ನ ಹೆಸರು '''machine'''.
 
|-
 
|-
| 02.26
+
| 02:26
 
| ಕರ್ಲೀ ಬ್ರ್ಯಾಕೆಟ್ ನ ಒಳಗಡೆ ಇರುವ ವಿಷಯಗಳನ್ನು '''function definition''' ಎನ್ನುತ್ತಾರೆ.
 
| ಕರ್ಲೀ ಬ್ರ್ಯಾಕೆಟ್ ನ ಒಳಗಡೆ ಇರುವ ವಿಷಯಗಳನ್ನು '''function definition''' ಎನ್ನುತ್ತಾರೆ.
 
|-
 
|-
|  02.32
+
|  02:32
 
|ನಾನು ಮಶಿನ್ ನ ಹಲವು ವಿವರಗಳನ್ನು ಡಿಸ್ಪ್ಲೇ ಮಾಡಿದ್ದೇನೆ. ಅವು-
 
|ನಾನು ಮಶಿನ್ ನ ಹಲವು ವಿವರಗಳನ್ನು ಡಿಸ್ಪ್ಲೇ ಮಾಡಿದ್ದೇನೆ. ಅವು-
 
|-
 
|-
|  02.36
+
|  02:36
 
|'''uname ಹೈಫನ್ a ''' ಮಶಿನ್ ನ ಮಾಹಿತಿಯನ್ನು ನೀಡುತ್ತದೆ.
 
|'''uname ಹೈಫನ್ a ''' ಮಶಿನ್ ನ ಮಾಹಿತಿಯನ್ನು ನೀಡುತ್ತದೆ.
|-
+
|-
|  02.41
+
|  02:41
 
|'''w ಹೈಫನ್ h ''' ಸಿಸ್ಟಮ್ ನಲ್ಲಿ ಲಾಗ್ ಆನ್ ಆದ ಬಳಕೆದಾರರ ಹೆಸರನ್ನು ಕೊಡುತ್ತದೆ.  
 
|'''w ಹೈಫನ್ h ''' ಸಿಸ್ಟಮ್ ನಲ್ಲಿ ಲಾಗ್ ಆನ್ ಆದ ಬಳಕೆದಾರರ ಹೆಸರನ್ನು ಕೊಡುತ್ತದೆ.  
 
|-
 
|-
|  02.46
+
|  02:46
 
|'''uptime ''' ಮಶಿನ್ ಅನ್ನು ಆನ್ ಮಾಡಿದ ನಂತರದ ಸಮಯವನ್ನು ಕೊಡುತ್ತದೆ.
 
|'''uptime ''' ಮಶಿನ್ ಅನ್ನು ಆನ್ ಮಾಡಿದ ನಂತರದ ಸಮಯವನ್ನು ಕೊಡುತ್ತದೆ.
 
|-
 
|-
|  02.51
+
|  02:51
|'''free''' ಮೆಮೋರಿ ಸ್ಟ್ಯಾಟಸ್ ಅನ್ನು ಕೊಡುತ್ತದೆ.
+
|'''free''' ಮೆಮೋರಿ ಸ್ಟೇಟಸ್ ಅನ್ನು ಕೊಡುತ್ತದೆ.
 
|-
 
|-
|  02.54
+
|  02:54
|'''df ಹೈಫನ್ h''' ಫೈಲ್ ಸಿಸ್ಟಮ್ ಸ್ಟ್ಯಾಟಸ್ ಅನ್ನು ಕೊಡುತ್ತದೆ.
+
|'''df ಹೈಫನ್ h''' ಫೈಲ್ ಸಿಸ್ಟಮ್ ಸ್ಟೇಟಸ್ ಅನ್ನು ಕೊಡುತ್ತದೆ.
 
|-
 
|-
| 02.57
+
| 02:57
 
| ಇಲ್ಲಿಂದ ಮೇನ್ ಪ್ರೋಗ್ರಾಂ ಪ್ರಾರಂಭವಾಗುತ್ತದೆ.
 
| ಇಲ್ಲಿಂದ ಮೇನ್ ಪ್ರೋಗ್ರಾಂ ಪ್ರಾರಂಭವಾಗುತ್ತದೆ.
 
|-
 
|-
|03.01   
+
|03:01   
 
|ನಾವು ''' “Beginning of main program” ''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡೋಣ.
 
|ನಾವು ''' “Beginning of main program” ''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡೋಣ.
 
|-
 
|-
| 03.06
+
| 03:06
 
| ಇಲ್ಲಿ''' machine ''' ಇದು  '''function call '''
 
| ಇಲ್ಲಿ''' machine ''' ಇದು  '''function call '''
 
|-
 
|-
| 03.09
+
| 03:09
 
| ನಂತರ ನಾವು '''“End of main program”''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
 
| ನಂತರ ನಾವು '''“End of main program”''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
 
|-
 
|-
| 03.13
+
| 03:13
 
| ಈಗ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ.
 
| ಈಗ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ.
 
|-
 
|-
|  03.16
+
|  03:16
 
|# '''bash interpreter'''  '''function definition''' ಅನ್ನು ನೋಡಿದಾಗ ಇದು '''function''' ಅನ್ನು ಸ್ಕ್ಯಾನ್ ಮಾಡುತ್ತದೆ.
 
|# '''bash interpreter'''  '''function definition''' ಅನ್ನು ನೋಡಿದಾಗ ಇದು '''function''' ಅನ್ನು ಸ್ಕ್ಯಾನ್ ಮಾಡುತ್ತದೆ.
 
|-
 
|-
|  03.23
+
|  03:23
 
|# ಸ್ಕ್ರಿಪ್ಟ್ ನಲ್ಲಿ ಫಂಕ್ಷನ್ ನ ಹೆಸರು ಕಾಣಿಸಿದಾಗ ಮಾತ್ರ '''function'''  ಕಾಲ್ ಮಾಡಲ್ಪಡುತ್ತದೆ.
 
|# ಸ್ಕ್ರಿಪ್ಟ್ ನಲ್ಲಿ ಫಂಕ್ಷನ್ ನ ಹೆಸರು ಕಾಣಿಸಿದಾಗ ಮಾತ್ರ '''function'''  ಕಾಲ್ ಮಾಡಲ್ಪಡುತ್ತದೆ.
 
|-
 
|-
|  03.28
+
|  03:28
 
|# '''interpreter''' '''function ''' ಹೆಸರನ್ನು ಓದಿದಾಗ ಮಾತ್ರ ಅದು '''function definition''' ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
 
|# '''interpreter''' '''function ''' ಹೆಸರನ್ನು ಓದಿದಾಗ ಮಾತ್ರ ಅದು '''function definition''' ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
 
|-
 
|-
|  03.36
+
|  03:36
 
| '''interpreter'''  '''function name ''' ಅನ್ನು ಕಮಾಂಡ್ ನಂತೆ ನಡೆಸಿಕೊಳ್ಳುತ್ತದೆ.
 
| '''interpreter'''  '''function name ''' ಅನ್ನು ಕಮಾಂಡ್ ನಂತೆ ನಡೆಸಿಕೊಳ್ಳುತ್ತದೆ.
|-
+
|-
|  03.41
+
|  03:41
 
| ದಯವಿಟ್ಟು ನೆನಪಿಡಿ ನಾವು ಫಂಕ್ಷನ್ ಅನ್ನು ಅದನ್ನು ಕಾಲ್ ಮಾಡುವ ಮೊದಲು ಡಿಫೈನ್ ಮಾಡಿರಬೇಕು.
 
| ದಯವಿಟ್ಟು ನೆನಪಿಡಿ ನಾವು ಫಂಕ್ಷನ್ ಅನ್ನು ಅದನ್ನು ಕಾಲ್ ಮಾಡುವ ಮೊದಲು ಡಿಫೈನ್ ಮಾಡಿರಬೇಕು.
 
|-
 
|-
| 03.47
+
| 03:47
 
| ಈಗ ''' terminal''' ಗೆ ಹೋಗಿ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು
 
| ಈಗ ''' terminal''' ಗೆ ಹೋಗಿ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು
 
|-
 
|-
|  03.52
+
|  03:52
 
|'''chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್ sh''' ಎಂದು ಟೈಪ್ ಮಾಡಿ.
 
|'''chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್ sh''' ಎಂದು ಟೈಪ್ ಮಾಡಿ.
 
|-
 
|-
|  03.59
+
|  03:59
 
|'''Enter''' ಅನ್ನು ಒತ್ತಿರಿ.
 
|'''Enter''' ಅನ್ನು ಒತ್ತಿರಿ.
 
|-
 
|-
| 04.01
+
| 04:01
 
|  '''ಡಾಟ್ ಸ್ಲ್ಯಾಶ್ function ಡಾಟ್ sh''' ಎಂದು ಟೈಪ್ ಮಾಡಿ.
 
|  '''ಡಾಟ್ ಸ್ಲ್ಯಾಶ್ function ಡಾಟ್ sh''' ಎಂದು ಟೈಪ್ ಮಾಡಿ.
 
|-
 
|-
|  04.05
+
|  04:05
 
|'''Enter''' ಅನ್ನು ಒತ್ತಿರಿ.
 
|'''Enter''' ಅನ್ನು ಒತ್ತಿರಿ.
 
|-
 
|-
| 04.07
+
| 04:07
 
| ನನ್ನ ಮಷಿನ್ ನ ವಿವರಗಳನ್ನು ಫಲಿತವಾಗಿ ಟರ್ಮಿನಲ್ ನಲ್ಲಿ ನೋಡಬಹುದು.
 
| ನನ್ನ ಮಷಿನ್ ನ ವಿವರಗಳನ್ನು ಫಲಿತವಾಗಿ ಟರ್ಮಿನಲ್ ನಲ್ಲಿ ನೋಡಬಹುದು.
 
|-
 
|-
|  04.14
+
|  04:14
 
|ಗಮನಿಸಿ: ಫಲಿತವು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಗೆ ಬದಲಾಗಿರುತ್ತದೆ.
 
|ಗಮನಿಸಿ: ಫಲಿತವು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಗೆ ಬದಲಾಗಿರುತ್ತದೆ.
 
|-
 
|-
|  04.19
+
|  04:19
 
| ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
| ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
|-
 
|-
|  04.22
+
|  04:22
 
|ಸ್ಲೈಡ್ಸ್ ಗೆ ಹಿಂದಿರುಗೋಣ.
 
|ಸ್ಲೈಡ್ಸ್ ಗೆ ಹಿಂದಿರುಗೋಣ.
 
|-
 
|-
| 04.24
+
| 04:24
| ಸಾರಾಂಶವನ್ನು ನೋಡೋಣ.
+
| ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು,
 
|-
 
|-
|  04.25
+
|  04:28
| ಈ ಟ್ಯುಟೋರಿಯಲ್ ನಲ್ಲಿ ನಾವು,
+
|'''function''' ಗಳ ಉಪಯೋಗ,  
 
|-
 
|-
|  04.28
+
|  04:30
|* '''function''' ಗಳ ಉಪಯೋಗ,  
+
| '''Function ''' ಅನ್ನು ಡಿಕ್ಲೇರ್ ಮಾಡುವುದು,
 
|-
 
|-
|  04.30
+
|  04:32
|* '''Function ''' ಅನ್ನು ಡಿಕ್ಲೇರ್ ಮಾಡುವುದು,
+
|'''Function ''' ಕಾಲ್ ಮಾಡುವುದು. '''function''' ಗಳ ಕಾರ್ಯವಿಧಾನವನ್ನು
 
|-
 
|-
|  04.32
+
|  04:35
|* '''Function ''' ಕಾಲ್ ಮಾಡುವುದು
+
|-
+
|  04.33
+
|* '''function''' ಗಳ ಕಾರ್ಯವಿಧಾನವನ್ನು
+
|-
+
|  04.35
+
 
| ಉದಾಹರಣೆಯೊಂದಿಗೆ ಕಲಿತಿದ್ದೇವೆ.
 
| ಉದಾಹರಣೆಯೊಂದಿಗೆ ಕಲಿತಿದ್ದೇವೆ.
 
|-
 
|-
| 04.37
+
| 04:37
| ಸ್ವಂತ ಅಭ್ಯಾಸಕ್ಕಾಗಿ,
+
| ಸ್ವಂತ ಅಭ್ಯಾಸಕ್ಕಾಗಿ, ಎರಡು ಫಂಕ್ಷನ್ ಗಳನ್ನೊಳಗೊಂಡ ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ..
|-
+
|  04.38
+
|ಎರಡು ಫಂಕ್ಷನ್ ಗಳನ್ನೊಳಗೊಂಡ ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ..
+
 
|-
 
|-
|  04.42
+
|  04:42
|# ಮೊದಲ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಡಿಸ್ಕ್ ಸ್ಪೇಸ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: df ಹೈಫನ್ h).
+
|ಮೊದಲ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಡಿಸ್ಕ್ ಸ್ಪೇಸ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: df ಹೈಫನ್ h).
  
 
|-
 
|-
|  04.51
+
|  04:51
|ಎರಡನೇ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಫೈಲ್ ಸಿಸ್ಟಮ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: du ಹೈಫನ್ h).
+
| ಎರಡನೇ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಫೈಲ್ ಸಿಸ್ಟಮ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: du ಹೈಫನ್ h).
 
|-
 
|-
| 05.00
+
| 05:00
 
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ  
 
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ  
 
|-
 
|-
|  05.03
+
|  05:03
 
| ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.  
 
| ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.  
 
|-
 
|-
|  05.07
+
|  05:07
 
| ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.  
 
| ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.  
 
|-
 
|-
|  05.12
+
|  05:12
| The Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
| Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
|-
 
|-
|  05.17
+
|  05:17
 
| online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
 
| online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
 
|-
 
|-
|  05.21
+
|  05:21
 
| ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ  
 
| ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ  
 
|-
 
|-
|  05.29
+
|  05:29
 
| Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.  
 
| Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.  
 
|-
 
|-
| 05.33  
+
| 05:33  
 
| ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
 
| ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
 
|-
 
|-
|  05.41
+
|  05:41
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken  tutorial.org\NMEICT-Intro  
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro  
 
|-
 
|-
|  05.47
+
|  05:47
 
| ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
 
| ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
 
|-
 
|-
|  05.52
+
|  05:52
 
| ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..  
 
| ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..  
 
|-
 
|-
|  05.56
+
|  05:56
 
| ಧನ್ಯವಾದಗಳು.
 
| ಧನ್ಯವಾದಗಳು.
 
|}
 
|}

Latest revision as of 16:08, 17 March 2017

Time Narration
00:01 ಬ್ಯಾಶ್ ನಲ್ಲಿ Basics of functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು
00:11 Function ಗಳ ಪ್ರಾಮುಖ್ಯತೆ,
00:13 function ಅನ್ನು ಡಿಕ್ಲೇರ್ ಮಾಡುವುದು,
00:15 function ಅನ್ನು ಕಾಲ್ ಮಾಡುವುದು,
00:17 function ಗಳ ಕಾರ್ಯವಿಧಾನ
00:19 ಇವುಗಳ ಕುರಿತು ಉದಾಹರಣೆಯೊಂದಿಗೆ ಕಲಿಯುತ್ತೇವೆ.
00:22 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:28 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00:34 ಈ ಟ್ಯುಟೋರಿಯಲ್ ಗಾಗಿ ನಾನು, Ubuntu Linux 12.04 OS ಅನ್ನು ಉಪಯೋಗಿಸುತ್ತೇನೆ.
00:40 ಇಲ್ಲಿಯ ತನಕ ನಾವು GNU BASH 4.1.10 ಆವೃತ್ತಿಯನ್ನು ಉಪಯೋಗಿಸುತ್ತಿದ್ದೆವು.
00:46 ಇಲ್ಲಿಂದ ನಾವು GNU BASH 4.2 ಆವೃತ್ತಿಯನ್ನು ಉಪಯೋಗಿಸುತ್ತೇವೆ.
00:52 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:58 ಈಗ ನಾವು function ಎಂದರೇನು ಮತ್ತುಅದರ ಉಪಯೋಗಗಳೇನು ಎಂದು ತಿಳಿಯೋಣ.
01:03 function ಎಂಬುದು ಒಂದು command ಗಳ ಅಥವಾ algorithm ಗಳ ಸಂಗ್ರಹ.
01:08 ಇದು ಒಂದು ನಿಗದಿತ ಕಾರ್ಯವನ್ನು ಮಾಡಲು ಉಪಯುಕ್ತ.
01:12 ಇದನ್ನು ಒಂದು ಸಂಕೀರ್ಣವಾದ ಪ್ರೋಗ್ರಾಂ ಅನ್ನು ಬೇರೆ ಬೇರೆ ಕಾರ್ಯಗಳಾಗಿ ವಿಂಗಡಿಸಲು ಉಪಯೋಗಿಸುತ್ತಾರೆ.
01:18 ಇದು ಸ್ಕ್ರಿಪ್ಟ್ ಅನ್ನು ಓದಲು ಅನುಕೂಲಕರವಾಗುವಂತೆ ಮಾಡಲು ಮತ್ತು ಸುಲಭವಾಗುವಂತೆ ಮಾಡಲು ಸಹಾಯಕ.
01:24 function ಅನ್ನು ಡಿಕ್ಲೇರ್ ಮಾಡಲು ಎರಡು ಸಿಂಟ್ಯಾಕ್ಸ್ ಗಳಿವೆ.
01:28 ಮೊದಲ ಸಿಂಟ್ಯಾಕ್ಸ್: function ಸ್ಪೇಸ್ function_name
01:32 ಕರ್ಲೀ ಬ್ರ್ಯಾಕೆಟ್ ನ ಒಳಗೆ
01:34 ಎಕ್ಸಿಕ್ಯೂಟ್ ಮಾಡಬೇಕಾದ command ಗಳು.
01:37 ಎರಡನೆಯ ಸಿಂಟ್ಯಾಕ್ಸ್:
01:39 function_name ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ
01:42 ಕರ್ಲೀ ಬ್ರ್ಯಾಕೆಟ್ ನ ಒಳಗೆ
01:44 ಎಕ್ಸಿಕ್ಯೂಟ್ ಮಾಡಬೇಕಾದ command ಗಳು.
01:47 Function call - ಪ್ರೋಗ್ರಾಂ ನಲ್ಲಿ ಎಲ್ಲಿ ಬೇಕಾದರೂFunction ಗಳನ್ನು ಕಾಲ್ ಮಾಡಬಹುದು.
01:53 ಎಲ್ಲಿ ಇದನ್ನು ಕಾಲ್ ಮಾಡಬೇಕೋ ಅಲ್ಲಿ function ನ ಹೆಸರನ್ನು ಟೈಪ್ ಮಾಡಬೇಕು.
01:58 ಸಿಂಟ್ಯಾಕ್ಸ್ function_name ಅಷ್ಟೇ.
02:02 ಈಗ ಇದನ್ನು ಒಂದು ಸುಲಭ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ.
02:07 ನಾನು ಈಗಾಗಲೇ ಕೋಡ್ ಅನ್ನು function.sh ಫೈಲ್ ನಲ್ಲಿ ಟೈಪ್ ಮಾಡಿದ್ದೇನೆ.
02:12 ಇದು shebang line.
02:14 Function ಅನ್ನು function ಕೀವರ್ಡ್ ನಂತರ function ನ ಹೆಸರನ್ನು ಟೈಪ್ ಮಾಡುವುದರ ಮೂಲಕ ಡಿಕ್ಲೇರ್ ಮಾಡುತ್ತೇವೆ.
02:21 ಇಲ್ಲಿ function ನ ಹೆಸರು machine.
02:26 ಕರ್ಲೀ ಬ್ರ್ಯಾಕೆಟ್ ನ ಒಳಗಡೆ ಇರುವ ವಿಷಯಗಳನ್ನು function definition ಎನ್ನುತ್ತಾರೆ.
02:32 ನಾನು ಮಶಿನ್ ನ ಹಲವು ವಿವರಗಳನ್ನು ಡಿಸ್ಪ್ಲೇ ಮಾಡಿದ್ದೇನೆ. ಅವು-
02:36 uname ಹೈಫನ್ a ಮಶಿನ್ ನ ಮಾಹಿತಿಯನ್ನು ನೀಡುತ್ತದೆ.
02:41 w ಹೈಫನ್ h ಸಿಸ್ಟಮ್ ನಲ್ಲಿ ಲಾಗ್ ಆನ್ ಆದ ಬಳಕೆದಾರರ ಹೆಸರನ್ನು ಕೊಡುತ್ತದೆ.
02:46 uptime ಮಶಿನ್ ಅನ್ನು ಆನ್ ಮಾಡಿದ ನಂತರದ ಸಮಯವನ್ನು ಕೊಡುತ್ತದೆ.
02:51 free ಮೆಮೋರಿ ಸ್ಟೇಟಸ್ ಅನ್ನು ಕೊಡುತ್ತದೆ.
02:54 df ಹೈಫನ್ h ಫೈಲ್ ಸಿಸ್ಟಮ್ ಸ್ಟೇಟಸ್ ಅನ್ನು ಕೊಡುತ್ತದೆ.
02:57 ಇಲ್ಲಿಂದ ಮೇನ್ ಪ್ರೋಗ್ರಾಂ ಪ್ರಾರಂಭವಾಗುತ್ತದೆ.
03:01 ನಾವು “Beginning of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡೋಣ.
03:06 ಇಲ್ಲಿ machine ಇದು function call
03:09 ನಂತರ ನಾವು “End of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
03:13 ಈಗ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ.
03:16 # bash interpreter function definition ಅನ್ನು ನೋಡಿದಾಗ ಇದು function ಅನ್ನು ಸ್ಕ್ಯಾನ್ ಮಾಡುತ್ತದೆ.
03:23 # ಸ್ಕ್ರಿಪ್ಟ್ ನಲ್ಲಿ ಫಂಕ್ಷನ್ ನ ಹೆಸರು ಕಾಣಿಸಿದಾಗ ಮಾತ್ರ function ಕಾಲ್ ಮಾಡಲ್ಪಡುತ್ತದೆ.
03:28 # interpreter function ಹೆಸರನ್ನು ಓದಿದಾಗ ಮಾತ್ರ ಅದು function definition ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
03:36 interpreter function name ಅನ್ನು ಕಮಾಂಡ್ ನಂತೆ ನಡೆಸಿಕೊಳ್ಳುತ್ತದೆ.
03:41 ದಯವಿಟ್ಟು ನೆನಪಿಡಿ ನಾವು ಫಂಕ್ಷನ್ ಅನ್ನು ಅದನ್ನು ಕಾಲ್ ಮಾಡುವ ಮೊದಲು ಡಿಫೈನ್ ಮಾಡಿರಬೇಕು.
03:47 ಈಗ terminal ಗೆ ಹೋಗಿ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು
03:52 chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್ sh ಎಂದು ಟೈಪ್ ಮಾಡಿ.
03:59 Enter ಅನ್ನು ಒತ್ತಿರಿ.
04:01 ಡಾಟ್ ಸ್ಲ್ಯಾಶ್ function ಡಾಟ್ sh ಎಂದು ಟೈಪ್ ಮಾಡಿ.
04:05 Enter ಅನ್ನು ಒತ್ತಿರಿ.
04:07 ನನ್ನ ಮಷಿನ್ ನ ವಿವರಗಳನ್ನು ಫಲಿತವಾಗಿ ಟರ್ಮಿನಲ್ ನಲ್ಲಿ ನೋಡಬಹುದು.
04:14 ಗಮನಿಸಿ: ಫಲಿತವು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಗೆ ಬದಲಾಗಿರುತ್ತದೆ.
04:19 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
04:22 ಸ್ಲೈಡ್ಸ್ ಗೆ ಹಿಂದಿರುಗೋಣ.
04:24 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು,
04:28 function ಗಳ ಉಪಯೋಗ,
04:30 Function ಅನ್ನು ಡಿಕ್ಲೇರ್ ಮಾಡುವುದು,
04:32 Function ಕಾಲ್ ಮಾಡುವುದು. function ಗಳ ಕಾರ್ಯವಿಧಾನವನ್ನು
04:35 ಉದಾಹರಣೆಯೊಂದಿಗೆ ಕಲಿತಿದ್ದೇವೆ.
04:37 ಸ್ವಂತ ಅಭ್ಯಾಸಕ್ಕಾಗಿ, ಎರಡು ಫಂಕ್ಷನ್ ಗಳನ್ನೊಳಗೊಂಡ ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ..
04:42 ಮೊದಲ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಡಿಸ್ಕ್ ಸ್ಪೇಸ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: df ಹೈಫನ್ h).
04:51 ಎರಡನೇ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಫೈಲ್ ಸಿಸ್ಟಮ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: du ಹೈಫನ್ h).
05:00 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ
05:03 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
05:07 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
05:12 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
05:17 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
05:21 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
05:29 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
05:33 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
05:41 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
05:47 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
05:52 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
05:56 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble