Difference between revisions of "BASH/C3/Using-File-Descriptors/Kannada"
From Script | Spoken-Tutorial
NaveenBhat (Talk | contribs) |
PoojaMoolya (Talk | contribs) |
||
(One intermediate revision by one other user not shown) | |||
Line 1: | Line 1: | ||
− | {|border = 1 | + | {|border = 1 |
| Time | | Time | ||
| Narration | | Narration | ||
Line 11: | Line 11: | ||
|- | |- | ||
| 00.11 | | 00.11 | ||
− | | | + | | '''output file descriptor''' ಅನ್ನು ಅಸೈನ್ ಮಾಡುವುದು, |
|- | |- | ||
| 00.14 | | 00.14 | ||
− | | | + | | '''input file descriptor''' ಅನ್ನು ಅಸೈನ್ ಮಾಡುವುದು, |
|- | |- | ||
| 00.17 | | 00.17 | ||
− | | | + | | '''file descriptor (fd)''' ಅನ್ನು ಕ್ಲೋಸ್ ಮಾಡುವುದನ್ನು |
|- | |- | ||
| 00.19 | | 00.19 | ||
| ಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ. | | ಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ. | ||
|- | |- | ||
− | |00.23 | + | | 00.23 |
| ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು. | | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು. | ||
|- | |- | ||
| 00.29 | | 00.29 | ||
− | | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. ''' | + | | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''www.spoken-tutorial.org''' |
|- | |- | ||
| 00.35 | | 00.35 | ||
| ಈ ಟ್ಯುಟೋರಿಯಲ್ ಗಾಗಿ ನಾನು | | ಈ ಟ್ಯುಟೋರಿಯಲ್ ಗಾಗಿ ನಾನು | ||
− | |||
|- | |- | ||
| 00.38 | | 00.38 | ||
− | | | + | | '''Ubuntu Linux 12.04''' OS ಮತ್ತು |
− | + | ||
|- | |- | ||
| 00.43 | | 00.43 | ||
| '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. | | '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. | ||
− | + | |- | |
| 00.46 | | 00.46 | ||
| ತಿಳಿದಿರಲಿ '''GNU bash''' version '''4''' ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. | | ತಿಳಿದಿರಲಿ '''GNU bash''' version '''4''' ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. | ||
Line 47: | Line 45: | ||
| 00.56 | | 00.56 | ||
| ನಾವು ಹಿಂದಿನ ಟ್ಯುಟೊರಿಯಲ್ ನಲ್ಲಿ '''file descriptor''' ಗಳ ಕುರಿತು ಕಲಿತಿದ್ದೇವೆ. | | ನಾವು ಹಿಂದಿನ ಟ್ಯುಟೊರಿಯಲ್ ನಲ್ಲಿ '''file descriptor''' ಗಳ ಕುರಿತು ಕಲಿತಿದ್ದೇವೆ. | ||
− | + | |- | |
| 01.02 | | 01.02 | ||
| 0, 1 ಮತ್ತು 2 ಇವುಗಳು ಕ್ರಮವಾಗಿ ''' stdin,''' '''stdout''' ಮತ್ತು '''stderr''' ಗಳಿಗೆ ಸ್ಟ್ಯಾಂಡರ್ಡ್ '''file descriptor'''ಗಳು. | | 0, 1 ಮತ್ತು 2 ಇವುಗಳು ಕ್ರಮವಾಗಿ ''' stdin,''' '''stdout''' ಮತ್ತು '''stderr''' ಗಳಿಗೆ ಸ್ಟ್ಯಾಂಡರ್ಡ್ '''file descriptor'''ಗಳು. | ||
Line 56: | Line 54: | ||
| 01.20 | | 01.20 | ||
| ಒಂದು ಔಟ್ ಪುಟ್ ಫೈಲ್ ಗೆ '''file descriptor ''' ಅನ್ನು ಅಸೈನ್ ಮಾಡಲು ಬಳಸುವ ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ. | | ಒಂದು ಔಟ್ ಪುಟ್ ಫೈಲ್ ಗೆ '''file descriptor ''' ಅನ್ನು ಅಸೈನ್ ಮಾಡಲು ಬಳಸುವ ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ. | ||
− | + | |- | |
| 01.25 | | 01.25 | ||
| '''exec [File descriptor] ದೊಡ್ಡದು ಚಿಹ್ನೆ filename''' | | '''exec [File descriptor] ದೊಡ್ಡದು ಚಿಹ್ನೆ filename''' | ||
Line 73: | Line 71: | ||
|- | |- | ||
| 01.56 | | 01.56 | ||
− | | ಇದು ಹೊಸ ಪ್ರೊಸೆಸ್ ಅನ್ನು ರಚನೆ ಮಾಡದೇ ಪ್ರಸ್ತುತ ಶೆಲ್ ಪ್ರೊಸೆಸ್ ನ | + | | ಇದು ಹೊಸ ಪ್ರೊಸೆಸ್ ಅನ್ನು ರಚನೆ ಮಾಡದೇ ಪ್ರಸ್ತುತ ಶೆಲ್ ಪ್ರೊಸೆಸ್ ನ ಜಾಗದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. |
|- | |- | ||
| 02.04 | | 02.04 | ||
Line 80: | Line 78: | ||
| 02.09 | | 02.09 | ||
| ಯಾವುದೇ ಹೊಸತಾಗಿ ತೆರೆದೆ ಫೈಲ್ ಗೆ ನಾವು , 3 ರಿಂದ 9 ರ ವರೆಗೆ ಹೆಚ್ಚುವರಿ '''file descriptor''' ಗಳನ್ನು ಹೊಂದಿರುತ್ತೇವೆ. | | ಯಾವುದೇ ಹೊಸತಾಗಿ ತೆರೆದೆ ಫೈಲ್ ಗೆ ನಾವು , 3 ರಿಂದ 9 ರ ವರೆಗೆ ಹೆಚ್ಚುವರಿ '''file descriptor''' ಗಳನ್ನು ಹೊಂದಿರುತ್ತೇವೆ. | ||
− | + | |- | |
| 02.19 | | 02.19 | ||
| ಇಲ್ಲಿ 3 ಇದು '''file descriptor''' ಆಗಿದೆ. | | ಇಲ್ಲಿ 3 ಇದು '''file descriptor''' ಆಗಿದೆ. | ||
Line 91: | Line 89: | ||
|- | |- | ||
| 02.36 | | 02.36 | ||
− | | ಇದು '''file descriptor 3''' | + | | ಇದು '''file descriptor 3''' ಇಂದ ಮಾಡಲ್ಪಡುತ್ತದೆ. |
|- | |- | ||
| 02.42 | | 02.42 | ||
| ಇದು ಸ್ಟ್ರಿಂಗ್ ಅನ್ನು ಫೈಲ್ ಗೆ ಮರುನಿರ್ದೇಶಿಸುತ್ತದೆ. | | ಇದು ಸ್ಟ್ರಿಂಗ್ ಅನ್ನು ಫೈಲ್ ಗೆ ಮರುನಿರ್ದೇಶಿಸುತ್ತದೆ. | ||
− | + | |- | |
| 02.49 | | 02.49 | ||
| ಪ್ರತಿಯೊಂದು ಹೊಸ ಸ್ಟ್ರಿಂಗ್ ಫೈಲ್ ಗೆ ಸೇರಿಸಲ್ಪಡುತ್ತದೆ. | | ಪ್ರತಿಯೊಂದು ಹೊಸ ಸ್ಟ್ರಿಂಗ್ ಫೈಲ್ ಗೆ ಸೇರಿಸಲ್ಪಡುತ್ತದೆ. | ||
Line 131: | Line 129: | ||
| 03.56 | | 03.56 | ||
| ನಾವು '''"Welcome to BASH learning"''' ಎಂಬ ಸ್ಟ್ರಿಂಗ್ ಮತ್ತು ಸಿಸ್ಟಮ್ ನ ಪ್ರಸ್ತುತ ಸಮಯವು ಡಿಸ್ಪ್ಲೇ ಆಗಿರುವದನ್ನು ನೋಡಬಹುದು. | | ನಾವು '''"Welcome to BASH learning"''' ಎಂಬ ಸ್ಟ್ರಿಂಗ್ ಮತ್ತು ಸಿಸ್ಟಮ್ ನ ಪ್ರಸ್ತುತ ಸಮಯವು ಡಿಸ್ಪ್ಲೇ ಆಗಿರುವದನ್ನು ನೋಡಬಹುದು. | ||
− | + | |- | |
| 04.05 | | 04.05 | ||
| ಎಡಿಟರ್ ಗೆ ಹಿಂದಿರುಗೋಣ. | | ಎಡಿಟರ್ ಗೆ ಹಿಂದಿರುಗೋಣ. | ||
Line 221: | Line 219: | ||
| 06.39 | | 06.39 | ||
| ಈಗ ಶೆಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | | ಈಗ ಶೆಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | ||
− | + | |- | |
| 06.42 | | 06.42 | ||
| ಟರ್ಮಿನಲ್ ನಲ್ಲಿ ಪ್ರಾಮ್ಟ್ ಅನ್ನು ಖಾಲಿ ಮಾಡೋಣ. | | ಟರ್ಮಿನಲ್ ನಲ್ಲಿ ಪ್ರಾಮ್ಟ್ ಅನ್ನು ಖಾಲಿ ಮಾಡೋಣ. | ||
− | + | |- | |
| 06.47 | | 06.47 | ||
| '''chmod ಸ್ಪೇಸ್ ಪ್ಲಸ್ x ಸ್ಪೇಸ್ fdread ಡಾಟ್ sh''' ಎಂದು ಟೈಪ್ ಮಾಡಿ. | | '''chmod ಸ್ಪೇಸ್ ಪ್ಲಸ್ x ಸ್ಪೇಸ್ fdread ಡಾಟ್ sh''' ಎಂದು ಟೈಪ್ ಮಾಡಿ. | ||
Line 233: | Line 231: | ||
| 07.01 | | 07.01 | ||
| ನಾವು ಟರ್ಮಿನಲ್ ನಲ್ಲಿ ಫಲಿತವನ್ನು ನೋಡಬಹುದು. | | ನಾವು ಟರ್ಮಿನಲ್ ನಲ್ಲಿ ಫಲಿತವನ್ನು ನೋಡಬಹುದು. | ||
− | + | |- | |
| 07.05 | | 07.05 | ||
| '''output ಡಾಟ್ txt''' ಫೈಲ್ ನಲ್ಲಿರುವುದು ಡಿಸ್ಪ್ಲೇ ಆಗುತ್ತದೆ. | | '''output ಡಾಟ್ txt''' ಫೈಲ್ ನಲ್ಲಿರುವುದು ಡಿಸ್ಪ್ಲೇ ಆಗುತ್ತದೆ. | ||
− | + | |- | |
| 07.10 | | 07.10 | ||
| ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. | | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. | ||
Line 244: | Line 242: | ||
|- | |- | ||
| 07.16 | | 07.16 | ||
− | | ಸಾರಾಂಶವನ್ನು ನೋಡೋಣ. | + | | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, |
− | + | ||
− | + | ||
− | + | ||
|- | |- | ||
| 07.19 | | 07.19 | ||
− | | | + | | '''output file descriptor''' ಅನ್ನು ಅಸೈನ್ ಮಾಡುವುದು, |
|- | |- | ||
| 07.22 | | 07.22 | ||
− | | | + | | '''input file descriptor''' ಅನ್ನು ಅಸೈನ್ ಮಾಡುವುದು, |
|- | |- | ||
| 07.26 | | 07.26 | ||
− | | | + | | '''file descriptor''' ಅನ್ನು ಕ್ಲೋಸ್ ಮಾಡುವುದನ್ನು ಕಲಿತಿದ್ದೇವೆ. |
|- | |- | ||
| 07.28 | | 07.28 | ||
Line 263: | Line 258: | ||
| 07.30 | | 07.30 | ||
| '''file descriptor''' ಗಳನ್ನು ಉಪಯೋಗಿಸಿ '''test ಡಾಟ್ txt''' ಫೈಲ್ ಗೆ ಕೆಲವು ಸಾಲುಗಳನ್ನು ಸೇರಿಸಲು ಪ್ರಯತ್ನಿಸಿ, | | '''file descriptor''' ಗಳನ್ನು ಉಪಯೋಗಿಸಿ '''test ಡಾಟ್ txt''' ಫೈಲ್ ಗೆ ಕೆಲವು ಸಾಲುಗಳನ್ನು ಸೇರಿಸಲು ಪ್ರಯತ್ನಿಸಿ, | ||
− | + | |- | |
| 07.36 | | 07.36 | ||
| '''file descriptor''' ಗಳನ್ನು ಉಪಯೋಗಿಸಿ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡಿ. | | '''file descriptor''' ಗಳನ್ನು ಉಪಯೋಗಿಸಿ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡಿ. | ||
Line 277: | Line 272: | ||
|- | |- | ||
| 07.53 | | 07.53 | ||
− | | | + | | Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
|- | |- | ||
| 07.58 | | 07.58 | ||
Line 286: | Line 281: | ||
|- | |- | ||
| 08.10 | | 08.10 | ||
− | | Spoken Tutorial Projectಇದು Talk to a Teacher | + | | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
|- | |- | ||
| 08.14 | | 08.14 | ||
Line 292: | Line 287: | ||
|- | |- | ||
| 08.22 | | 08.22 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro |
|- | |- | ||
| 08.28 | | 08.28 |
Latest revision as of 16:04, 17 March 2017
Time | Narration |
00.01 | ಬ್ಯಾಶ್ ನಲ್ಲಿ Using File Descriptors ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00.08 | ಈ ಟ್ಯುಟೋರಿಯಲ್ ನಲ್ಲಿ ನಾವು |
00.11 | output file descriptor ಅನ್ನು ಅಸೈನ್ ಮಾಡುವುದು, |
00.14 | input file descriptor ಅನ್ನು ಅಸೈನ್ ಮಾಡುವುದು, |
00.17 | file descriptor (fd) ಅನ್ನು ಕ್ಲೋಸ್ ಮಾಡುವುದನ್ನು |
00.19 | ಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ. |
00.23 | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು. |
00.29 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org |
00.35 | ಈ ಟ್ಯುಟೋರಿಯಲ್ ಗಾಗಿ ನಾನು |
00.38 | Ubuntu Linux 12.04 OS ಮತ್ತು |
00.43 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00.46 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00.54 | ಪರಿಚಯದೊಂದಿಗೆ ಪ್ರಾರಂಭಿಸೋಣ. |
00.56 | ನಾವು ಹಿಂದಿನ ಟ್ಯುಟೊರಿಯಲ್ ನಲ್ಲಿ file descriptor ಗಳ ಕುರಿತು ಕಲಿತಿದ್ದೇವೆ. |
01.02 | 0, 1 ಮತ್ತು 2 ಇವುಗಳು ಕ್ರಮವಾಗಿ stdin, stdout ಮತ್ತು stderr ಗಳಿಗೆ ಸ್ಟ್ಯಾಂಡರ್ಡ್ file descriptorಗಳು. |
01.15 | File descriptor ಗಳನ್ನು i/o redirection ಗಾಗಿ ಉಪಯೋಗಿಸುತ್ತಾರೆ. |
01.20 | ಒಂದು ಔಟ್ ಪುಟ್ ಫೈಲ್ ಗೆ file descriptor ಅನ್ನು ಅಸೈನ್ ಮಾಡಲು ಬಳಸುವ ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ. |
01.25 | exec [File descriptor] ದೊಡ್ಡದು ಚಿಹ್ನೆ filename |
01.31 | ಒಂದು ಉದಾಹರಣೆಯನ್ನು ನೋಡೋಣ. |
01.33 | ನಾನು fdassign ಡಾಟ್sh ಹೆಸರಿನ ಒಂದು ಕೋಡ್ ಫೈಲ್ ಅನ್ನು ಹೊಂದಿದ್ದೇನೆ. |
01.43 | ಮೊದಲನೆಯ ಸಾಲು shebang line. |
01.49 | "exec" ಕಮಾಂಡ್ ಪ್ರಸ್ತುತ ಶೆಲ್ ಪ್ರೊಸೆಸ್ ಅನ್ನು ಬದಲಾಯಿಸುತ್ತದೆ. |
01.56 | ಇದು ಹೊಸ ಪ್ರೊಸೆಸ್ ಅನ್ನು ರಚನೆ ಮಾಡದೇ ಪ್ರಸ್ತುತ ಶೆಲ್ ಪ್ರೊಸೆಸ್ ನ ಜಾಗದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. |
02.04 | ನಾವು 0, 1, ಮತ್ತು 2 ಇವು ಸ್ಟ್ಯಾಂಡರ್ಡ್ file descriptor ಎಂದು ತಿಳಿದಿದ್ದೇವೆ. |
02.09 | ಯಾವುದೇ ಹೊಸತಾಗಿ ತೆರೆದೆ ಫೈಲ್ ಗೆ ನಾವು , 3 ರಿಂದ 9 ರ ವರೆಗೆ ಹೆಚ್ಚುವರಿ file descriptor ಗಳನ್ನು ಹೊಂದಿರುತ್ತೇವೆ. |
02.19 | ಇಲ್ಲಿ 3 ಇದು file descriptor ಆಗಿದೆ. |
02.22 | ಇದು ಫಲಿತವನ್ನುoutput ಡಾಟ್ txt ಫೈಲ್ ಗೆ ಬರೆಯುತ್ತದೆ. |
02.30 | "Welcome to BASH learning" ಎಂಬ ಸಾಲು output ಡಾಟ್ txt ಫೈಲ್ ಗೆ ರವಾನಿಸಲ್ಪಡುತ್ತದೆ. |
02.36 | ಇದು file descriptor 3 ಇಂದ ಮಾಡಲ್ಪಡುತ್ತದೆ. |
02.42 | ಇದು ಸ್ಟ್ರಿಂಗ್ ಅನ್ನು ಫೈಲ್ ಗೆ ಮರುನಿರ್ದೇಶಿಸುತ್ತದೆ. |
02.49 | ಪ್ರತಿಯೊಂದು ಹೊಸ ಸ್ಟ್ರಿಂಗ್ ಫೈಲ್ ಗೆ ಸೇರಿಸಲ್ಪಡುತ್ತದೆ. |
02.52 | ಉದಾಹರಣೆಗೆ: |
02.54 | ನಾವು ಪ್ರಸ್ತುತ ಸಿಸ್ಟಮ್ ನ ದಿನಾಂಕವನ್ನು output ಡಾಟ್ txt ಫೈಲ್ ಗೆ ಸೇರಿಸೋಣ. |
03.00 | ಸಿಂಟ್ಯಾಕ್ಸ್: date ಸ್ಪೇಸ್ ದೊಡ್ಡದು ಚಿಹ್ನೆ ಆಂಪ್ರಸಂಡ್ ಚಿಹ್ನೆ 3. |
03.13 | ಇಲ್ಲಿ ನಾವು file descriptor ಅನ್ನು ಕ್ಲೋಸ್ ಮಾಡುತ್ತೇವೆ. |
03.16 | ಈ ಸಾಲಿನ ನಂತರ descriptor output ಡಾಟ್txt ಫೈಲ್ ಗೆ ಏನನ್ನೂ ಬರೆಯಾಲಾಗುವುದಿಲ್ಲ. |
03.23 | ಈಗ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಿ ಫಲಿತವನ್ನು ನೋಡೋಣ. |
03.26 | CTRL ALT ಮತ್ತುT ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
03.34 | chmod ಸ್ಪೇಸ್ ಪ್ಲಸ್ x ಸ್ಪೇಸ್ fdassign ಡಾಟ್ sh ಎಂದು ಟೈಪ್ ಮಾಡಿ. |
03.41 | ಡಾಟ್ ಸ್ಲ್ಯಾಶ್ fdassign ಡಾಟ್ sh ಎಂದು ಟೈಪ್ ಮಾಡಿ. |
03.46 | cat ಸ್ಪೇಸ್ output ಡಾಟ್ txt ಎಂದು ಟೈಪ್ ಮಾಡಿ ಫಲಿತವನ್ನು ನೋಡೋಣ. |
03.56 | ನಾವು "Welcome to BASH learning" ಎಂಬ ಸ್ಟ್ರಿಂಗ್ ಮತ್ತು ಸಿಸ್ಟಮ್ ನ ಪ್ರಸ್ತುತ ಸಮಯವು ಡಿಸ್ಪ್ಲೇ ಆಗಿರುವದನ್ನು ನೋಡಬಹುದು. |
04.05 | ಎಡಿಟರ್ ಗೆ ಹಿಂದಿರುಗೋಣ. |
04.11 | ನಾನು ಈಗ ಡಿಸ್ಕ್ರಿಪ್ಟರ್ ಕ್ಲೋಸ್ ಆದ ನಂತರ ಕೊನೆಯಲ್ಲಿ echo ವನ್ನು ಟೈಪ್ ಮಾಡುತ್ತೇನೆ. |
04.17 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ Hi ಕೋಟ್ಸ್ ನ ನಂತರ ಸ್ಪೇಸ್ ದೊಡ್ಡದು ಚಿಹ್ನೆ ಮತ್ತು ಆಂಪ್ರಸಂಡ್ ಚಿಹ್ನೆ 3 ಎಂದು ಟೈಪ್ ಮಾಡಿ. |
04.31 | Save ಮೇಲೆ ಕ್ಲಿಕ್ ಮಾಡಿ. |
04.35 | ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುವುದೆಂದು ನೋಡೋಣ. |
04.38 | ಟರ್ಮಿನಲ್ ನಲ್ಲಿ, up-arrow ಕೀಲಿಯನ್ನು ಎರಡು ಬಾರಿ ಒತ್ತಿ ಡಾಟ್ ಸ್ಲ್ಯಾಶ್ fdassign ಡಾಟ್ sh ಬರುವಂತೆ ಮಾಡಿ. |
04.50 | Enter ಅನ್ನು ಒತ್ತಿರಿ. |
04.52 | ನಾವು: |
04.55 | "Bad file descriptor" ಎಂಬ ದೋಶವನ್ನು ನೋಡುತ್ತೇವೆ. |
04.58 | ಈ ದೋಶವನ್ನು ಸರಿಪಡಿಸೋಣ. |
05.00 | ಎಡಿಟರ್ ಗೆ ಹಿಂದಿರುಗಿ. |
05.03 | ನಾನು ಕೋಡ್ ನ ಕೊನೆಯ ಸಾಲನ್ನು ಕತ್ತರಿಸಿ date command ನ ಕೆಳಗೆ ಅಂಟಿಸುತ್ತೇನೆ. |
05.11 | Save ಮೇಲೆ ಕ್ಲಿಕ್ ಮಾಡಿ. |
05.13 | ಈಗ ಈ ಕೋಡ್ ಅನ್ನು ಇನ್ನೊಮ್ಮೆ ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಮಾಡೋಣ. |
05.19 | ಹಿಂದಿನ ಡಾಟ್ ಸ್ಲ್ಯಾಶ್ fdassign.sh ಕಮಾಂಡ್ ಅನ್ನು ಪುನಾರವರ್ತಿಸಿ. |
05.24 | Enter ಅನ್ನು ಒತ್ತಿರಿ. |
05.26 | ಈಗ ನಾವು output ಡಾಟ್ txt ಫೈಲ್ ಅನ್ನು ತೆರೆಯೋಣ. |
05.29 | cat ಸ್ಪೇಸ್ output ಡಾಟ್ txt ಎಂದು ಟೈಪ್ ಮಾಡಿ. |
05.41 | ನಾವು ಫಲಿತವನ್ನು ನೋಡಬಹುದು. |
05.43 | "Hi" ಎಂಬ ಸ್ಟ್ರಿಂಗ್ ಕೊನೆಯಲ್ಲಿ ಡಿಸ್ಪ್ಲೇ ಆಗಿದೆ. |
05.49 | ಈಗ ನಾವು file descriptor ಅನ್ನು input fileಗೆ ಅಸೈನ್ ಮಾಡೋಣ. |
05.54 | ಒಂದು ಉದಾಹರಣೆಯನ್ನು ನೋಡೋಣ. |
05.56 | ನಾನು fdread ಡಾಟ್ sh ಎಂಬ ಹೆಸರಿನ ಫೈಲ್ ಅನ್ನು ಹೊಂದಿದ್ದೇನೆ. |
06.03 | ಈಗ ಅದನ್ನು ನೋಡೋಣ. |
06.07 | ಇದು 'exec' ಕಮಾಂಡ್. |
06.13 | ಇಲ್ಲಿ ನಾವು output ಡಾಟ್ txt ಫೈಲ್ ಅನ್ನು ಓದೋಣ. |
06.19 | exec 3 ಚಿಕ್ಕದು ಚಿಹ್ನೆ output ಡಾಟ್ txt ಎಂಬ ಸಾಲು ಫೈಲ್ ಅನ್ನು ಓದಲು ತೆರೆಯುತ್ತದೆ. |
06.30 | 'cat' ಕಮಾಂಡ್ ಫೈಲ್ ನಲ್ಲಿರುವ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡುತ್ತದೆ. |
06.35 | ಮತ್ತು ಕೊನೆಯಲ್ಲಿ file descriptor ಅನ್ನು ಮುಚ್ಚುತ್ತೇವೆ. |
06.39 | ಈಗ ಶೆಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06.42 | ಟರ್ಮಿನಲ್ ನಲ್ಲಿ ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
06.47 | chmod ಸ್ಪೇಸ್ ಪ್ಲಸ್ x ಸ್ಪೇಸ್ fdread ಡಾಟ್ sh ಎಂದು ಟೈಪ್ ಮಾಡಿ. |
06.55 | ಡಾಟ್ ಸ್ಲ್ಯಾಶ್ fdread ಡಾಟ್ sh ಎಂದು ಟೈಪ್ ಮಾಡಿ. |
07.01 | ನಾವು ಟರ್ಮಿನಲ್ ನಲ್ಲಿ ಫಲಿತವನ್ನು ನೋಡಬಹುದು. |
07.05 | output ಡಾಟ್ txt ಫೈಲ್ ನಲ್ಲಿರುವುದು ಡಿಸ್ಪ್ಲೇ ಆಗುತ್ತದೆ. |
07.10 | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
07.13 | ಸ್ಲೈಡ್ಸ್ ಗೆ ಹಿಂದಿರುಗೋಣ. |
07.16 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, |
07.19 | output file descriptor ಅನ್ನು ಅಸೈನ್ ಮಾಡುವುದು, |
07.22 | input file descriptor ಅನ್ನು ಅಸೈನ್ ಮಾಡುವುದು, |
07.26 | file descriptor ಅನ್ನು ಕ್ಲೋಸ್ ಮಾಡುವುದನ್ನು ಕಲಿತಿದ್ದೇವೆ. |
07.28 | ಸ್ವಂತ ಅಭ್ಯಾಸಕ್ಕಾಗಿ, |
07.30 | file descriptor ಗಳನ್ನು ಉಪಯೋಗಿಸಿ test ಡಾಟ್ txt ಫೈಲ್ ಗೆ ಕೆಲವು ಸಾಲುಗಳನ್ನು ಸೇರಿಸಲು ಪ್ರಯತ್ನಿಸಿ, |
07.36 | file descriptor ಗಳನ್ನು ಉಪಯೋಗಿಸಿ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡಿ. |
07.41 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ |
07.45 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
07.48 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
07.53 | Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
07.58 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
08.02 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
08.10 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
08.14 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
08.22 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro |
08.28 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
08.33 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
08.37 | ಧನ್ಯವಾದಗಳು. |